Ruby/C3/while-and-until-Looping-Statements/Kannada

From Script | Spoken-Tutorial
Revision as of 23:03, 2 January 2016 by Sandhya.np14 (Talk | contribs)

Jump to: navigation, search
Time Narration
00:01 'Ruby' (ರೂಬಿ) ಯಲ್ಲಿ, while and until loops ಎಂಬ 'ಸ್ಪೋಕನ್ ಟ್ಯುಟೋರಿಯಲ್' ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು:
00:09 * 'while' ಲೂಪ್
00:10 * 'until' ಲೂಪ್
00:11 * 'redo' (ರೀ-ಡು) ಮತ್ತು
00:12 * 'break' ಇವುಗಳನ್ನು ಬಳಸಲು ಕಲಿಯುವೆವು.
00:13 ನಾವು:
00:14 * Ubuntu ಆವೃತ್ತಿ 12.04
00:17 * Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ.
00:20 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು 'ಇಂಟರ್ನೆಟ್'ನ ಸಂಪರ್ಕವನ್ನು ಪಡೆದಿರಬೇಕು.
00:25 'Linux' ಕಮಾಂಡ್ ಗಳು, ‘ಟರ್ಮಿನಲ್’ ಮತ್ತು 'ಟೆಕ್ಸ್ಟ್ ಎಡಿಟರ್' ಗಳನ್ನು ಸಹ ನೀವು ತಿಳಿದಿರಬೇಕು.
00:29 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ.
00:34 ನಾವು ಪ್ರಾರಂಭಿಸುವ ಮುನ್ನ, ಈಮೊದಲು ನಾವು “ttt” ಎಂಬ ಡಿರೆಕ್ಟರೀಯನ್ನು ಕ್ರಿಯೇಟ್ ಮಾಡಿದ್ದೆವು ಎಂಬುದನ್ನು ನೆನಪಿಸಿಕೊಳ್ಳಿ.
00:38 ನಾವು ಆ ಡಿರೆಕ್ಟರೀಗೆ ಹೋಗೋಣ.
00:41 ಆಮೇಲೆ, 'ruby hyphen tutorial' ಮತ್ತು 'looping hyphen statements' ಎಂಬ ಡಿರೆಕ್ಟರೀಗಳಿಗೆ ಹೋಗೋಣ.
00:46 ಈಗ ನಾವು ಅದೇ ಫೋಲ್ಡರ್ ನಲ್ಲಿ ಇರುವುದರಿಂದ ಮುಂದೆ ನಡೆಯೋಣ.
00:50 Ruby ಯಲ್ಲಿ, 'while' ಲೂಪ್ ನ ಸಿಂಟ್ಯಾಕ್ಸ್ ಈಕೆಳಗಿನಂತಿದೆ:
00:54 'while “boolean expression” '
00:56 'ruby code'
00:57 'end'
00:58 ನಾವು ಒಂದು ಉದಾಹರಣೆಯನ್ನು ನೋಡೋಣ.
01:01 ಪ್ರಾಥಮಿಕ ಹಂತದ Ruby tutorials ನಲ್ಲಿ ತೋರಿಸಿದಂತೆ, 'gedit' ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ.
01:05 ಇದನ್ನು 'while hyphen loop dot rb' ಎಂದು ಹೆಸರಿಸಿ.
01:09 ನನ್ನ ಹತ್ತಿರ 'while' ಲೂಪ್ ನ ಒಂದು ಉದಾಹರಣೆ ಇದೆ.
01:13 ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ : 'gedit space while hyphen loop dot rb space &' (ampersand)
01:24 ನಾವು ಇದರಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು.
01:28 ಈ ಉದಾಹರಣೆಯಲ್ಲಿ, ನಾನು ಒಂದು 'while ಲೂಪ್'ಅನ್ನು ಡಿಕ್ಲೇರ್ ಮಾಡಿದ್ದೇನೆ.
01:32 ಮೊದಲು, ನಾನು 'i' ಎಂಬ ಒಂದು 'ಲೋಕಲ್ ವೇರಿಯೆಬಲ್'ಅನ್ನು ಡಿಕ್ಲೇರ್ ಮಾಡಿ ಅದನ್ನು ಸೊನ್ನೆಗೆ (0) ಇನಿಶಿಯಲೈಸ್ ಮಾಡಿದ್ದೇನೆ.
01:38 ಆಮೇಲೆ, ಒಂದು 'while ಲೂಪ್'ಅನ್ನು ಡಿಕ್ಲೇರ್ ಮಾಡುತ್ತೇನೆ.
01:41 This loop will execute as long as the variable 'i' is greater than -10.
01:46 'while ಲೂಪ್'ನ ಒಳಗಡೆ ಡಿಕ್ಲೇರ್ ಮಾಡಲಾದ 'puts' ಮೆಥಡ್, ಔಟ್ಪುಟ್ ಅನ್ನು ತೋರಿಸುವುದು.
01:51 After the output is displayed, we decrement the value of 'i' by 1.
01:56 'i' will adopt this decremented value before the next iteration.
02:01 The variable 'i' gets decremented in every iteration.
02:04 This goes on till 'i' reaches the value -10.
02:09 At this point, the 'while' condition fails.
02:12 It subsequently breaks out of the loop and stops printing the output.
02:16 ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ: 'ruby space while hyphen loop dot rb' ಮತ್ತು ಔಟ್ಪುಟ್ ಅನ್ನು ನೋಡೋಣ.
02:30 The output will consist of a list of numbers 0 through -9.
02:35 You should now be able to write your own while loop in Ruby.
02:40 Let's look at the until loop next.
02:43 The syntax for the until loop in Ruby is -
02:45 'until “boolean expression”'
02:47 ' ruby code '
02:48 'end'
02:50 Let us look at an example.
02:52 ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ:: 'gedit space until hyphen loop dot rb space &' (ampersand)
03:03 ನಾವು ಇದರಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು.
03:07 I have declared an until loop in this example.
03:12 We had declared a local variable 'i' and initialized it to 0.
03:16 Then we declare an until loop.
03:18 This loop will execute as long as the variable 'i' is greater than -10.
03:23 The 'puts' method will display the output.
03:27 After the output is displayed, value of 'i' is decremented by 1.
03:32 'i' will adopt this decremented value before the next iteration.
03:36 The variable 'i' gets decremented during every iteration.
03:40 This goes on till 'i' reaches the value -11.
03:43 At this point, the 'until' condition fails.
03:46 Subsequently, it breaks out of the loop and stops printing the output.
03:51 ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ: 'ruby space until hyphen loop dot rb' ಮತ್ತು ಔಟ್ಪುಟ್ ಅನ್ನು ನೋಡೋಣ.
04:03 The output will consist of a list of numbers 0 through -10.
04:08 You should now be able to write your own until loop in Ruby.
04:13 Let's now move on to the redo construct.
04:16 The syntax for redo in Ruby is as follows:
04:20 a collection of objects. each do item
04:25 a conditional statement
04:27 'ruby code '
04:28 'redo'
04:29 'end conditional'
04:30 'end' loop
04:32 I have a working example of the redo loop.
04:35 ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ: 'gedit space redo hyphen loop dot rb space &'(ampersand )
04:48 You can pause the tutorial and type the code as we go through it.
04:52 I have declared an each loop in this example.
04:55 We have declared an each loop to iterate through numbers 10 to 20.
05:00 Then, we define an if conditional statement.
05:04 The loop will execute for every number between 10 to 20.
05:08 It will enter the inner conditional if conditional block only if the value of 'i' is equal to 20.
05:15 The 'puts' method, declared within the each loop, displays the output.
05:20 Once the program enters the 'if' conditional block, it will first print the output.
05:24 Then it will execute redo.
05:28 redo will execute the iteration of the most internal loop.
05:31 It will do so, without checking the loop condition.
05:34 Our condition being if i == 20.
05:38 The result will be an infinite loop, since the value of 'i' will not change from 20.
05:43 ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ: 'ruby space redo hyphen loop dot rb'
05:52 ಮತ್ತು ಔಟ್ಪುಟ್ ಅನ್ನು ನೋಡೋಣ.
05:53 The output will consist of an infinite loop that never ends.
05:58 Press Ctrl + C to terminate the infinite loop.
06:03 Now, let us look at the break statement.
06:06 The syntax for the break statement in Ruby is -
06:10 'a looping statement'
06:12 'a conditional statement '
06:13 'break '
06:14 'end conditional '
06:16 'ruby code'
06:17 'end loop'
06:18 Let us look at an example.
06:21 ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ: 'gedit space break hyphen loop dot rb space ampersand.'
06:33 You can pause the tutorial and type the code as we go through this example.
06:38 I have declared an each loop in this example.
06:41 It is similar to the one we used earlier.
06:43 The 'puts' method here, will display the output for numbers 11 to 19.
06:49 Once the value becomes 20, the program enters the conditional 'if' block.
06:54 At this point, it will encounter the break statement and break out of the loop.
06:59 ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಹೀಗೆ ಟೈಪ್ ಮಾಡಿ:
07:02 'ruby space break hyphen loop dot rb'
07:05 ಮತ್ತು ಔಟ್ಪುಟ್ ಅನ್ನು ನೋಡಿ.
07:08 The output will consist of numbers 10 through 19.
07:13 ಈಗ, ನಿಮ್ಮ ಸ್ವಂತದ 'break' ಕನ್ಸ್ಟ್ರಕ್ಟ್ ಅನ್ನು ಕ್ರಿಯೇಟ್ ಮಾಡಲು ನಿಮಗೆ ಸಾಧ್ಯವಾಗಬೇಕು.
07:17 ಇದರೊಂದಿಗೆ, ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
07:20 ಸಂಕ್ಷಿಪ್ತವಾಗಿ,
07:22 ಈ ಟ್ಯುಟೋರಿಯಲ್ ನಲ್ಲಿ, ನಾವು:
07:24 * 'while' ಲೂಪ್
07:25 * 'until' ಕನ್ಸ್ಟ್ರಕ್ಟ್
07:26 * 'redo'
07:27 * 'break' ಕನ್ಸ್ಟ್ರಕ್ಟ್ ಇವುಗಳನ್ನು ಉಪಯೋಗಿಸಲು ಕಲಿತಿದ್ದೇವೆ.
07:29 ಒಂದು ಅಸೈನ್ಮೆಂಟ್ -
07:31 Consider a range of numbers 100 to 115(inclusive), represented as Fahrenheit.
07:38 ಒಂದು 'Ruby' ಪ್ರೊಗ್ರಾಂಅನ್ನು ಬರೆಯಿರಿ using
07:40 the appropriate loop construct
07:42 that uses the Fahrenheit to Celsius conversion formula
07:46 against the given range of numbers.
07:49 To display the output: “The temperature has reached a certain degree Celsius and has become unbearable”
07:55 when the temperature in Celsius is above 32 degree Celsius.
08:00 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
08:03 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
08:07 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
08:10 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
08:13 * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
08:15 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
08:19 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

08:25 "ಸ್ಪೋಕನ್ ಟ್ಯುಟೋರಿಯಲ್" ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
08:29 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
08:35 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

spoken hyphen tutorial dot org slash NMEICT hyphen Intro.

08:44 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- . ವಂದನೆಗಳು.

Outline:

  • while & until loops in Ruby
  • Usage of while loop with an example
  • Usage of until loop with an example
  • Usage of redo construct with an example
  • Usage of break with an example

END 8 ------------------------------------

Contributors and Content Editors

NaveenBhat, Sandhya.np14