Difference between revisions of "Ruby/C3/while-and-until-Looping-Statements/Kannada"

From Script | Spoken-Tutorial
Jump to: navigation, search
Line 4: Line 4:
 
| '''Narration'''
 
| '''Narration'''
 
|-
 
|-
| 00:01
+
| 00:01
| 'Ruby' (ರೂಬಿ) ಯಲ್ಲಿ, '''while and until loops''' ಎಂಬ 'ಸ್ಪೋಕನ್ ಟ್ಯುಟೋರಿಯಲ್' ಗೆ ನಿಮಗೆ ಸ್ವಾಗತ.  
+
| '''Ruby''' (ರೂಬಿ) ಯಲ್ಲಿ, '''while and until loops''' ಎಂಬ 'ಸ್ಪೋಕನ್ ಟ್ಯುಟೋರಿಯಲ್' ಗೆ ನಿಮಗೆ ಸ್ವಾಗತ.  
 
|-
 
|-
 
| 00:06
 
| 00:06
Line 19: Line 19:
 
|* 'redo' (ರೀ-ಡು) ಮತ್ತು
 
|* 'redo' (ರೀ-ಡು) ಮತ್ತು
 
|-
 
|-
| 00:12
+
| 00:12
|* 'break' ಇವುಗಳನ್ನು ಬಳಸಲು ಕಲಿಯುವೆವು.
+
|* 'break' ಇವುಗಳನ್ನು ಬಳಸಲು ಕಲಿಯುವೆವು.  
 
|-
 
|-
| 00:13
+
| 00:13
 
| ನಾವು:  
 
| ನಾವು:  
 
|-
 
|-
| 00:14
+
| 00:14
|* ''' Ubuntu''' ಆವೃತ್ತಿ '''12.04'''  
+
|* '''Ubuntu''' ಆವೃತ್ತಿ '''12.04'''  
 
|-
 
|-
 
| 00:17
 
| 00:17
Line 32: Line 32:
 
|-
 
|-
 
| 00:20
 
| 00:20
| ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು 'ಇಂಟರ್ನೆಟ್'ನ ಸಂಪರ್ಕವನ್ನು ಪಡೆದಿರಬೇಕು.
+
| ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು 'ಇಂಟರ್ನೆಟ್'ನ ಸಂಪರ್ಕವನ್ನು ಪಡೆದಿರಬೇಕು.  
 
|-
 
|-
| 00:25
+
| 00:25
 
| 'Linux' ಕಮಾಂಡ್ ಗಳು, ‘ಟರ್ಮಿನಲ್’ ಮತ್ತು 'ಟೆಕ್ಸ್ಟ್ ಎಡಿಟರ್' ಗಳನ್ನು ಸಹ ನೀವು ತಿಳಿದಿರಬೇಕು.
 
| 'Linux' ಕಮಾಂಡ್ ಗಳು, ‘ಟರ್ಮಿನಲ್’ ಮತ್ತು 'ಟೆಕ್ಸ್ಟ್ ಎಡಿಟರ್' ಗಳನ್ನು ಸಹ ನೀವು ತಿಳಿದಿರಬೇಕು.
 
|-
 
|-
Line 40: Line 40:
 
|ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ.  
 
|ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ.  
 
|-
 
|-
| 00:34
+
| 00:34
| ನಾವು ಪ್ರಾರಂಭಿಸುವ ಮುನ್ನ, ಈಮೊದಲು ನಾವು “ttt” ಎಂಬ ಡಿರೆಕ್ಟರೀಯನ್ನು ಕ್ರಿಯೇಟ್ ಮಾಡಿದ್ದೆವು ಎಂಬುದನ್ನು ನೆನಪಿಸಿಕೊಳ್ಳಿ.
+
| ನಾವು ಪ್ರಾರಂಭಿಸುವ ಮುನ್ನ, “ttt” ಎಂಬ ಡಿರೆಕ್ಟರೀಯನ್ನು ಈಮೊದಲು ಕ್ರಿಯೇಟ್ ಮಾಡಿದ್ದೆವು ಎಂಬುದನ್ನು ನೆನಪಿಸಿಕೊಳ್ಳಿ.  
 
|-
 
|-
 
| 00:38
 
| 00:38
Line 47: Line 47:
 
|-
 
|-
 
| 00:41
 
| 00:41
|ಆಮೇಲೆ, 'ruby hyphen tutorial' ಮತ್ತು 'looping hyphen statements' ಎಂಬ ಡಿರೆಕ್ಟರೀಗಳಿಗೆ ಹೋಗೋಣ.
+
|ಆಮೇಲೆ, 'ruby hyphen tutorial' ಮತ್ತು 'looping hyphen statements' ಎಂಬ ಡಿರೆಕ್ಟರೀಗಳಿಗೆ ಹೋಗೋಣ.  
 
|-
 
|-
 
| 00:46
 
| 00:46
|ಈಗ ನಾವು ಅದೇ ಫೋಲ್ಡರ್ ನಲ್ಲಿ ಇರುವುದರಿಂದ ಮುಂದೆ ನಡೆಯೋಣ.
+
|ಈಗ ನಾವು ಅದೇ ಫೋಲ್ಡರ್ ನಲ್ಲಿ ಇರುವುದರಿಂದ ಮುಂದೆ ನಡೆಯೋಣ.  
 
|-
 
|-
 
| 00:50
 
| 00:50
Line 56: Line 56:
 
|-
 
|-
 
| 00:54
 
| 00:54
|'while “boolean expression” '
+
| 'while “boolean expression” '
 
|-
 
|-
 
| 00:56
 
| 00:56
Line 68: Line 68:
 
|-
 
|-
 
| 01:01
 
| 01:01
| ಪ್ರಾಥಮಿಕ ಹಂತದ '''Ruby tutorials''' ನಲ್ಲಿ ತೋರಿಸಿದಂತೆ, 'gedit' ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ.
+
| ಪ್ರಾಥಮಿಕ ಹಂತದ '''Ruby tutorials''' ನಲ್ಲಿ ತೋರಿಸಿದಂತೆ, 'gedit' ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ.  
 
|-
 
|-
 
| 01:05
 
| 01:05
Line 84: Line 84:
 
|-
 
|-
 
| 01:28
 
| 01:28
|ಈ ಉದಾಹರಣೆಯಲ್ಲಿ, ನಾನು ಒಂದು 'while ಲೂಪ್'ಅನ್ನು ಡಿಕ್ಲೇರ್ ಮಾಡಿದ್ದೇನೆ.
+
|ಈ ಉದಾಹರಣೆಯಲ್ಲಿ, ನಾನು ಒಂದು 'while ಲೂಪ್'ಅನ್ನು ಡಿಕ್ಲೇರ್ ಮಾಡಿದ್ದೇನೆ.  
 
|-
 
|-
| 01:32
+
| 01:32
| ಮೊದಲು, ನಾನು 'i' ಎಂಬ ಒಂದು 'ಲೋಕಲ್ ವೇರಿಯೆಬಲ್'ಅನ್ನು ಡಿಕ್ಲೇರ್ ಮಾಡಿ ಅದನ್ನು ಸೊನ್ನೆಗೆ (0) ಇನಿಶಿಯಲೈಸ್ ಮಾಡಿದ್ದೇನೆ.  
+
| ಮೊದಲು ನಾನು 'i' ಎಂಬ ಒಂದು 'ಲೋಕಲ್ ವೇರಿಯೆಬಲ್'ಅನ್ನು ಡಿಕ್ಲೇರ್ ಮಾಡಿ, ಅದನ್ನು ಸೊನ್ನೆಗೆ (0) ಇನಿಶಿಯಲೈಸ್ ಮಾಡಿದ್ದೇನೆ.  
 
|-
 
|-
| 01:38
+
| 01:38
|ಆಮೇಲೆ, ಒಂದು 'while ಲೂಪ್'ಅನ್ನು ಡಿಕ್ಲೇರ್ ಮಾಡುತ್ತೇನೆ.
+
|ಆಮೇಲೆ, ಒಂದು 'while ಲೂಪ್'ಅನ್ನು ಡಿಕ್ಲೇರ್ ಮಾಡುತ್ತೇನೆ.  
 
|-
 
|-
| 01:41
+
| 01:41
| ಈ ಲೂಪ್, ವೇರಿಯೆಬಲ್ 'i', -10 ಕ್ಕಿಂತ (ಮೈನಸ್ ಹತ್ತು) ಹೆಚ್ಚು ಇರುವವರೆಗೆ ಎಕ್ಸೀಕ್ಯೂಟ್ ಮಾಡುವುದು.
+
| ವೇರಿಯೆಬಲ್ 'i', -10 ಕ್ಕಿಂತ (ಮೈನಸ್ ಹತ್ತು) ಹೆಚ್ಚು ಇರುವವರೆಗೆ ಈ ಲೂಪ್, ಎಕ್ಸೀಕ್ಯೂಟ್ ಮಾಡುವುದು.
 
|-
 
|-
 
| 01:46
 
| 01:46
| 'while ಲೂಪ್'ನ ಒಳಗಡೆ ಡಿಕ್ಲೇರ್ ಮಾಡಲಾದ 'puts' ಮೆಥಡ್, ಔಟ್ಪುಟ್ ಅನ್ನು ತೋರಿಸುವುದು.  
+
| 'while ಲೂಪ್'ನ ಒಳಗಡೆ ಡಿಕ್ಲೇರ್ ಮಾಡಲಾದ 'puts' ಮೆಥಡ್, ಔಟ್ಪುಟ್ ಅನ್ನು ತೋರಿಸುವುದು.  
 
|-
 
|-
| 01:51
+
| 01:51
 
| ಔಟ್ಪುಟ್ ಅನ್ನು ತೋರಿಸಿದ ನಂತರ, ನಾವು 'i' ದ ವ್ಯಾಲ್ಯೂಅನ್ನು 1 ರಿಂದ (ಒಂದರಿಂದ) ಇಳಿಸುತ್ತೇವೆ.  
 
| ಔಟ್ಪುಟ್ ಅನ್ನು ತೋರಿಸಿದ ನಂತರ, ನಾವು 'i' ದ ವ್ಯಾಲ್ಯೂಅನ್ನು 1 ರಿಂದ (ಒಂದರಿಂದ) ಇಳಿಸುತ್ತೇವೆ.  
 
|-
 
|-
Line 110: Line 110:
 
| 'i' ನ ವ್ಯಾಲ್ಯೂ, -10 ಅನ್ನು ಮುಟ್ಟುವವರೆಗೆ ಇದು ಮುಂದುವರೆಯುತ್ತದೆ.  
 
| 'i' ನ ವ್ಯಾಲ್ಯೂ, -10 ಅನ್ನು ಮುಟ್ಟುವವರೆಗೆ ಇದು ಮುಂದುವರೆಯುತ್ತದೆ.  
 
|-
 
|-
| 02:09
+
| 02:09
 
| ಈ ಘಟ್ಟದಲ್ಲಿ, 'while' ಕಂಡೀಶನ್, ವಿಫಲಗೊಳ್ಳುತ್ತದೆ.  
 
| ಈ ಘಟ್ಟದಲ್ಲಿ, 'while' ಕಂಡೀಶನ್, ವಿಫಲಗೊಳ್ಳುತ್ತದೆ.  
 
|-
 
|-
Line 121: Line 121:
 
ಮತ್ತು ಔಟ್ಪುಟ್ ಅನ್ನು ನೋಡೋಣ.
 
ಮತ್ತು ಔಟ್ಪುಟ್ ಅನ್ನು ನೋಡೋಣ.
 
|-
 
|-
| 02:30
+
| 02:30
| ಔಟ್ಪುಟ್, ಸೊನ್ನೆಯಿಂದ (0) -9 ರವರೆಗಿನ (ಮೈನಸ್ ಒಂಭತ್ತು) ಸಂಖ್ಯೆಗಳ ಒಂದು ಲಿಸ್ಟ್ ಅನ್ನು ಒಳಗೊಂಡಿರುವುದು.  
+
| ಔಟ್ಪುಟ್, ಸೊನ್ನೆಯಿಂದ (0) -9 ರವರೆಗಿನ (ಮೈನಸ್ ಒಂಭತ್ತು) ಸಂಖ್ಯೆಗಳ ಒಂದು ಲಿಸ್ಟ್ ಅನ್ನು ಒಳಗೊಂಡಿರುವುದು.  
 
|-
 
|-
| 02:35
+
| 02:35
 
| ಈಗ, 'Ruby'ಯಲ್ಲಿ ನಿಮ್ಮ ಸ್ವಂತದ 'while' ಲೂಪ್ ಅನ್ನು ಬರೆಯಲು ನಿಮಗೆ ಸಾಧ್ಯವಾಗಬೇಕು.  
 
| ಈಗ, 'Ruby'ಯಲ್ಲಿ ನಿಮ್ಮ ಸ್ವಂತದ 'while' ಲೂಪ್ ಅನ್ನು ಬರೆಯಲು ನಿಮಗೆ ಸಾಧ್ಯವಾಗಬೇಕು.  
 
|-  
 
|-  
| 02:40
+
| 02:40
 
| ಇನ್ನುಮುಂದೆ ನಾವು 'until' ಲೂಪನ್ನು ನೋಡೋಣ.  
 
| ಇನ್ನುಮುಂದೆ ನಾವು 'until' ಲೂಪನ್ನು ನೋಡೋಣ.  
 
|-
 
|-
Line 133: Line 133:
 
|Ruby ಯಲ್ಲಿ, 'until' ಲೂಪ್ ನ ಸಿಂಟ್ಯಾಕ್ಸ್ ಈಕೆಳಗಿನಂತಿದೆ:  
 
|Ruby ಯಲ್ಲಿ, 'until' ಲೂಪ್ ನ ಸಿಂಟ್ಯಾಕ್ಸ್ ಈಕೆಳಗಿನಂತಿದೆ:  
 
|-
 
|-
| 02:45
+
| 02:45
 
|'until “boolean expression”'
 
|'until “boolean expression”'
 
|-
 
|-
Line 139: Line 139:
 
|'ruby code'
 
|'ruby code'
 
|-
 
|-
| 02:48
+
| 02:48
 
| 'end'
 
| 'end'
 
|-
 
|-
Line 152: Line 152:
 
|ನಾವು ಇದರಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು.  
 
|ನಾವು ಇದರಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು.  
 
|-
 
|-
| 03:07
+
| 03:07
| ಈ ಉದಾಹರಣೆಯಲ್ಲಿ, ನಾನು ಒಂದು 'until' ಲೂಪ್'ಅನ್ನು ಡಿಕ್ಲೇರ್ ಮಾಡಿದ್ದೇನೆ.
+
| ಈ ಉದಾಹರಣೆಯಲ್ಲಿ, ನಾನು ಒಂದು 'until' ಲೂಪ್'ಅನ್ನು ಡಿಕ್ಲೇರ್ ಮಾಡಿದ್ದೇನೆ.  
 
|-
 
|-
 
| 03:12
 
| 03:12
Line 159: Line 159:
 
|-
 
|-
 
| 03:16
 
| 03:16
| ಆಮೇಲೆ, ಒಂದು 'until' ಲೂಪ್'ಅನ್ನು ಡಿಕ್ಲೇರ್ ಮಾಡುತ್ತೇವೆ.
+
| ಆಮೇಲೆ, ಒಂದು 'until' ಲೂಪ್'ಅನ್ನು ಡಿಕ್ಲೇರ್ ಮಾಡುತ್ತೇವೆ.  
 
|-
 
|-
 
| 03:18
 
| 03:18
Line 173: Line 173:
 
|ಮುಂದಿನ ಇಟರೇಶನ್ ನ ಮೊದಲು, 'i', ಈ ಇಳಿಸಲಾದ ವ್ಯಾಲ್ಯೂಅನ್ನು ಪಡೆಯುವುದು.  
 
|ಮುಂದಿನ ಇಟರೇಶನ್ ನ ಮೊದಲು, 'i', ಈ ಇಳಿಸಲಾದ ವ್ಯಾಲ್ಯೂಅನ್ನು ಪಡೆಯುವುದು.  
 
|-
 
|-
| 03:36
+
| 03:36
 
| ಪ್ರತಿಯೊಂದು ಇಟರೇಶನ್ ನಲ್ಲಿ, ವೇರಿಯೆಬಲ್ 'i' ಯನ್ನು ಇಳಿಸಲಾಗುತ್ತದೆ.
 
| ಪ್ರತಿಯೊಂದು ಇಟರೇಶನ್ ನಲ್ಲಿ, ವೇರಿಯೆಬಲ್ 'i' ಯನ್ನು ಇಳಿಸಲಾಗುತ್ತದೆ.
 
|-
 
|-
| 03:40
+
| 03:40
| 'i' ನ ವ್ಯಾಲ್ಯೂ, -11 ಅನ್ನು (ಮೈನಸ್ ಹನ್ನೊಂದು) ಮುಟ್ಟುವವರೆಗೆ ಇದು ಮುಂದುವರೆಯುತ್ತದೆ.  
+
| 'i' ನ ವ್ಯಾಲ್ಯೂ, -11 ಅನ್ನು (ಮೈನಸ್ ಹನ್ನೊಂದು) ತಲುಪುವವರೆಗೆ ಇದು ಮುಂದುವರೆಯುತ್ತದೆ.  
 
|-
 
|-
| 03:43
+
| 03:43
| ಈ ಘಟ್ಟದಲ್ಲಿ, 'until' ಕಂಡೀಶನ್, ವಿಫಲಗೊಳ್ಳುತ್ತದೆ.  
+
| ಈ ಘಟ್ಟದಲ್ಲಿ, 'until' ಕಂಡೀಶನ್, ವಿಫಲಗೊಳ್ಳುತ್ತದೆ.  
 
|-
 
|-
| 03:46
+
| 03:46
 
| ತರುವಾಯ, ಇದು ಲೂಪ್ ನಿಂದ ಹೊರಬರುತ್ತದೆ ಮತ್ತು ಔಟ್ಪುಟ್ ಅನ್ನು ಪ್ರಿಂಟ್ ಮಾಡುವುದನ್ನು ನಿಲ್ಲಿಸುತ್ತದೆ.  
 
| ತರುವಾಯ, ಇದು ಲೂಪ್ ನಿಂದ ಹೊರಬರುತ್ತದೆ ಮತ್ತು ಔಟ್ಪುಟ್ ಅನ್ನು ಪ್ರಿಂಟ್ ಮಾಡುವುದನ್ನು ನಿಲ್ಲಿಸುತ್ತದೆ.  
 
|-
 
|-
 
| 03:51
 
| 03:51
|ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ:
+
|ಈಗ, ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡಿ:
 
'ruby space until hyphen loop dot rb'
 
'ruby space until hyphen loop dot rb'
ಮತ್ತು ಔಟ್ಪುಟ್ ಅನ್ನು ನೋಡೋಣ.  
+
ಮತ್ತು ಔಟ್ಪುಟ್ ಅನ್ನು ನೋಡಿ.  
 
|-
 
|-
| 04:03
+
| 04:03
| ಔಟ್ಪುಟ್, 0 (ಸೊನ್ನೆ) ಯಿಂದ -10 (ಹತ್ತು) ರವರೆಗಿನ ಸಂಖ್ಯೆಗಳ ಒಂದು ಲಿಸ್ಟ್ ಅನ್ನು ಒಳಗೊಂಡಿರುವುದು.
+
| ಔಟ್ಪುಟ್, 0 (ಸೊನ್ನೆ) ಯಿಂದ -10 (ಮೈನಸ್ ಹತ್ತು) ರವರೆಗಿನ ಸಂಖ್ಯೆಗಳ ಒಂದು ಲಿಸ್ಟ್ ಅನ್ನು ಒಳಗೊಂಡಿರುವುದು.
 
|-
 
|-
| 04:08
+
| 04:08
|ಈಗ, 'Ruby'ಯಲ್ಲಿ ನಿಮ್ಮ ಸ್ವಂತದ 'until' ಲೂಪ್ ಅನ್ನು ಬರೆಯಲು ನಿಮಗೆ ಸಾಧ್ಯವಾಗಬೇಕು.
+
|ಈಗ, 'Ruby'ಯಲ್ಲಿ ನಿಮ್ಮ ಸ್ವಂತದ 'until' ಲೂಪ್ ಅನ್ನು ಬರೆಯಲು ನಿಮಗೆ ಸಾಧ್ಯವಾಗಬೇಕು.
 
|-
 
|-
 
| 04:13
 
| 04:13
 
| ಈಗ, ನಾವು 'redo' ಕನ್ಸ್ಟ್ರಕ್ಟ್ ಅನ್ನು ನೋಡೋಣ.  
 
| ಈಗ, ನಾವು 'redo' ಕನ್ಸ್ಟ್ರಕ್ಟ್ ಅನ್ನು ನೋಡೋಣ.  
 
|-
 
|-
| 04:16
+
| 04:16
 
| Ruby ಯಲ್ಲಿ, 'redo' ದ ಸಿಂಟ್ಯಾಕ್ಸ್ ಈಕೆಳಗಿನಂತಿದೆ:
 
| Ruby ಯಲ್ಲಿ, 'redo' ದ ಸಿಂಟ್ಯಾಕ್ಸ್ ಈಕೆಳಗಿನಂತಿದೆ:
 
|-
 
|-
 
| 04:20
 
| 04:20
 
|"a collection of objects".each
 
|"a collection of objects".each
do item
+
‘do item’
 
|-
 
|-
 
| 04:25
 
| 04:25
Line 218: Line 218:
 
|'end conditional'
 
|'end conditional'
 
|-
 
|-
| 04:30
+
| 04:30
 
| 'end' loop  
 
| 'end' loop  
 
|-
 
|-
| 04:32
+
| 04:32
 
|ನನ್ನ ಹತ್ತಿರ 'redo' ಲೂಪ್ ನ ಒಂದು ಉದಾಹರಣೆ ಇದೆ.
 
|ನನ್ನ ಹತ್ತಿರ 'redo' ಲೂಪ್ ನ ಒಂದು ಉದಾಹರಣೆ ಇದೆ.
 
|-
 
|-
| 04:35
+
| 04:35
 
|ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ:
 
|ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ:
 
'gedit space redo hyphen loop dot rb space &' (ಆಂಪರ್ಸಂಡ್)
 
'gedit space redo hyphen loop dot rb space &' (ಆಂಪರ್ಸಂಡ್)
Line 241: Line 241:
 
|-
 
|-
 
| 05:04
 
| 05:04
| ಲೂಪ್, 10 ರಿಂದ 20 ರವರೆಗಿನ ಎಲ್ಲ ಸಂಖ್ಯೆಗಳಿಗಾಗಿ ಎಕ್ಸೀಕ್ಯೂಟ್ ಮಾಡುವುದು.
+
| 10 ರಿಂದ 20 ರವರೆಗಿನ ಎಲ್ಲ ಸಂಖ್ಯೆಗಳಿಗಾಗಿ ಈ ಲೂಪ್, ಎಕ್ಸೀಕ್ಯೂಟ್ ಮಾಡುವುದು.
 
|-
 
|-
 
| 05:08
 
| 05:08
| ಇದು, 'i' ದ ವ್ಯಾಲ್ಯೂ 20 ಆಗಿದ್ದರೆ ಮಾತ್ರ ಒಳಗಿರುವ 'if' ಕಂಡೀಶನಲ್ ಬ್ಲಾಕ್ ಅನ್ನು ಪ್ರವೇಶಿಸುವುದು.
+
| ಇದು, 'i' ದ ವ್ಯಾಲ್ಯೂ 20 ಆಗಿದ್ದರೆ ಮಾತ್ರ ಒಳಗಿರುವ 'if' ಕಂಡೀಶನಲ್ ಬ್ಲಾಕ್ ಅನ್ನು ಪ್ರವೇಶಿಸುವುದು.  
 
|-
 
|-
 
| 05:15
 
| 05:15
Line 250: Line 250:
 
|-
 
|-
 
| 05:20
 
| 05:20
| ಪ್ರೊಗ್ರಾಂ, ಒಂದುಸಲ 'if' ಕಂಡೀಶನಲ್ ಬ್ಲಾಕ್ ಅನ್ನು ಪ್ರವೇಶಿಸಿತೆಂದರೆ, ಮೊದಲು ಅದು ಔಟ್ಪುಟ್ ಅನ್ನು ಪ್ರಿಂಟ್ ಮಾಡುವುದು.
+
| ಪ್ರೊಗ್ರಾಂ, ಒಂದುಸಲ 'if' ಕಂಡೀಶನಲ್ ಬ್ಲಾಕ್ ಅನ್ನು ಪ್ರವೇಶಿಸಿತೆಂದರೆ, ಅದು ಔಟ್ಪುಟ್ ಅನ್ನು ಮೊದಲು ಪ್ರಿಂಟ್ ಮಾಡುವುದು.  
 
|-
 
|-
 
| 05:24
 
| 05:24
Line 256: Line 256:
 
|-
 
|-
 
| 05:28
 
| 05:28
|'redo' (ರೀ-ಡು), ಎಲ್ಲಕ್ಕಿಂತ ಒಳಗಿನ ಲೂಪ್ ನ ಇಟರೇಶನ್ ಅನ್ನು ಎಕ್ಸೀಕ್ಯೂಟ್ ಮಾಡುವುದು.
+
|'redo' (ರೀ-ಡು), ಎಲ್ಲಕ್ಕಿಂತ ಒಳಗಿರುವ ಲೂಪ್ ನ ಇಟರೇಶನ್ ಅನ್ನು ಎಕ್ಸೀಕ್ಯೂಟ್ ಮಾಡುವುದು.
 
|-
 
|-
 
| 05:31
 
| 05:31
Line 262: Line 262:
 
|-
 
|-
 
| 05:34
 
| 05:34
|ನಮ್ಮ 'ಕಂಡೀಶನ್', 'if i == 20' ಎಂದು ಇದ್ದು,
+
|ನಮ್ಮ 'ಕಂಡೀಶನ್', 'if i == 20' ಎಂದು ಇರುವುದರಿಂದ
 
|-
 
|-
 
| 05:38
 
| 05:38
| ಪರಿಣಾಮವು 'ಇನ್ಫೈನೈಟ್ ಲೂಪ್' (infinite loop) ಆಗಿರುವುದು. ಏಕೆಂದರೆ 'i' ದ ವ್ಯಾಲ್ಯೂ, 20 ರಿಂದ ಬದಲಾಗುವುದಿಲ್ಲ.  
+
| ಫಲಿತಾಂಶವು 'ಇನ್ಫೈನೈಟ್ ಲೂಪ್' (infinite loop) ಆಗಿರುವುದು. ಏಕೆಂದರೆ 'i' ದ ವ್ಯಾಲ್ಯೂ, 20 ರಿಂದ ಬದಲಾಗುವುದಿಲ್ಲ.  
 
|-
 
|-
 
|05:43
 
|05:43
Line 272: Line 272:
 
|-
 
|-
 
| 05:52
 
| 05:52
|ಮತ್ತು ಔಟ್ಪುಟ್ ಅನ್ನು ನೋಡೋಣ.
+
|ಮತ್ತು ಔಟ್ಪುಟ್ ಅನ್ನು ನೋಡೋಣ.  
 
|-
 
|-
 
| 05:53
 
| 05:53
| ಔಟ್ಪುಟ್, ಕೊನೆಗೊಳ್ಳದ ಒಂದು 'ಇನ್ಫೈನೈಟ್ ಲೂಪ್'ಅನ್ನು ಒಳಗೊಂಡಿರುವುದು.
+
| ಔಟ್ಪುಟ್, ಕೊನೆಗೊಳ್ಳದೇ ಇರುವ ಒಂದು 'ಇನ್ಫೈನೈಟ್ ಲೂಪ್'ಅನ್ನು ಒಳಗೊಂಡಿರುವುದು.  
 
|-
 
|-
 
| 05:58
 
| 05:58
 
| 'ಇನ್ಫೈನೈಟ್ ಲೂಪ್'ಅನ್ನು ಕೊನೆಗಾಣಿಸಲು 'Ctrl + C' ಯನ್ನು ಒತ್ತಿ.  
 
| 'ಇನ್ಫೈನೈಟ್ ಲೂಪ್'ಅನ್ನು ಕೊನೆಗಾಣಿಸಲು 'Ctrl + C' ಯನ್ನು ಒತ್ತಿ.  
 
|-
 
|-
| 06:03
+
| 06:03
 
| ಈಗ, ನಾವು 'break' ಸ್ಟೇಟ್ಮೆಂಟ್ ಅನ್ನು ನೋಡೋಣ.
 
| ಈಗ, ನಾವು 'break' ಸ್ಟೇಟ್ಮೆಂಟ್ ಅನ್ನು ನೋಡೋಣ.
 
|-
 
|-
 
| 06:06
 
| 06:06
| Ruby ಯಲ್ಲಿ, 'break' ಸ್ಟೇಟ್ಮೆಂಟ್ ಗಾಗಿ ಸಿಂಟ್ಯಾಕ್ಸ್ ಈಕೆಳಗಿನಂತಿದೆ:
+
| Ruby ಯಲ್ಲಿ, 'break' ಸ್ಟೇಟ್ಮೆಂಟ್ ಗಾಗಿ ಸಿಂಟ್ಯಾಕ್ಸ್ ಈಕೆಳಗಿನಂತಿದೆ:  
 
|-
 
|-
 
| 06:10
 
| 06:10
 
| 'a looping statement'
 
| 'a looping statement'
 
|-
 
|-
| 06:12
+
| 06:12
 
| 'a conditional statement '
 
| 'a conditional statement '
 
|-
 
|-
Line 298: Line 298:
 
|'end conditional '
 
|'end conditional '
 
|-
 
|-
| 06:16
+
| 06:16
 
|'ruby code'
 
|'ruby code'
 
|-
 
|-
Line 307: Line 307:
 
| ನಾವು ಒಂದು ಉದಾಹರಣೆಯನ್ನು ನೋಡೋಣ.
 
| ನಾವು ಒಂದು ಉದಾಹರಣೆಯನ್ನು ನೋಡೋಣ.
 
|-
 
|-
| 06:21
+
| 06:21
 
|ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ:
 
|ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ:
 
'gedit space break hyphen loop dot rb space ampersand'
 
'gedit space break hyphen loop dot rb space ampersand'
Line 318: Line 318:
 
|-
 
|-
 
| 06:41
 
| 06:41
|ಇದು, ನಾವು ಈಮೊದಲು ಬಳಸಿದುದನ್ನು ಹೋಲುತ್ತದೆ.
+
|ಇದು, ನಾವು ಈಮೊದಲು ಬಳಸಿರುವುದನ್ನು ಹೋಲುತ್ತದೆ.
 
|-
 
|-
 
| 06:43
 
| 06:43
| ಇಲ್ಲಿ, 'puts' ಮೆಥಡ್, 11 ರಿಂದ 19 ರವರೆಗಿನ ಸಂಖ್ಯೆಗಳಿಗಾಗಿ ಔಟ್ಪುಟ್ ಅನ್ನು ತೋರಿಸುವುದು.
+
| ಇಲ್ಲಿ, 'puts' ಮೆಥಡ್, 11 (ಹನ್ನೊಂದು) ರಿಂದ 19 (ಹತ್ತೊಂಭತ್ತು) ರವರೆಗಿನ ಸಂಖ್ಯೆಗಳಿಗಾಗಿ ಔಟ್ಪುಟ್ ಅನ್ನು ತೋರಿಸುವುದು.  
 
|-
 
|-
 
| 06:49
 
| 06:49
| ವ್ಯಾಲ್ಯೂ 20 ಎಂದು ಆದಕೂಡಲೇ, ಪ್ರೊಗ್ರಾಂ, ಕಂಡೀಶನಲ್ 'if' ಬ್ಲಾಕ್ ಅನ್ನು ಪ್ರವೇಶಿಸುತ್ತದೆ.
+
| ವ್ಯಾಲ್ಯೂ 20 (ಇಪ್ಪತ್ತು) ಎಂದು ಆದಕೂಡಲೇ, ಪ್ರೊಗ್ರಾಂ, ಕಂಡೀಶನಲ್ 'if' ಬ್ಲಾಕ್ ಅನ್ನು ಪ್ರವೇಶಿಸುತ್ತದೆ.  
 
|-
 
|-
 
| 06:54
 
| 06:54
Line 342: Line 342:
 
|-
 
|-
 
| 07:13
 
| 07:13
|ಈಗ, ನಿಮ್ಮ ಸ್ವಂತದ 'break' ಕನ್ಸ್ಟ್ರಕ್ಟ್ ಅನ್ನು ಕ್ರಿಯೇಟ್ ಮಾಡಲು ನಿಮಗೆ ಸಾಧ್ಯವಾಗಬೇಕು.  
+
|ಈಗ, ನಿಮ್ಮ ಸ್ವಂತದ 'break' ಕನ್ಸ್ಟ್ರಕ್ಟ್ ಅನ್ನು ಕ್ರಿಯೇಟ್ ಮಾಡಲು ನಿಮಗೆ ಸಾಧ್ಯವಾಗಬೇಕು.  
 
|-
 
|-
 
| 07:17
 
| 07:17
|ಇದರೊಂದಿಗೆ, ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
+
|ಇದರೊಂದಿಗೆ, ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.  
 
|-
 
|-
 
| 07:20
 
| 07:20
|ಸಂಕ್ಷಿಪ್ತವಾಗಿ,
+
|ಸಂಕ್ಷಿಪ್ತವಾಗಿ,  
 
|-
 
|-
 
| 07:22
 
| 07:22
|ಈ ಟ್ಯುಟೋರಿಯಲ್ ನಲ್ಲಿ, ನಾವು:  
+
|ಈ ಟ್ಯುಟೋರಿಯಲ್ ನಲ್ಲಿ, ನಾವು:  
 
|-
 
|-
 
| 07:24
 
| 07:24
Line 360: Line 360:
 
|-
 
|-
 
| 07:26
 
| 07:26
|* 'redo'
+
|* 'redo' (ರೀ-ಡು)
 
|-
 
|-
 
| 07:27
 
| 07:27
Line 366: Line 366:
 
|-
 
|-
 
| 07:29
 
| 07:29
|ಒಂದು ಅಸೈನ್ಮೆಂಟ್ -
+
|ಒಂದು ಅಸೈನ್ಮೆಂಟ್ -  
 
|-
 
|-
 
| 07:31
 
| 07:31
| ಫ್ಯಾರನ್ಹೈಟ್ (Fahrenheit) ಎಂದು ನಿರೂಪಿಸಲಾದ 100 ರಿಂದ 115 ರವರೆಗಿನ ಸಂಖ್ಯೆಗಳ ಒಂದು ರೇಂಜ್ ಅನ್ನು (ಇನ್ಕ್ಲೂಸಿವ್) ಪರಿಗಣಿಸಿ.
+
| ಫ್ಯಾರನ್ಹೈಟ್ (Fahrenheit) ಎಂದು ನಿರೂಪಿಸಲಾದ 100 ರಿಂದ 115 ರವರೆಗಿನ ಸಂಖ್ಯೆಗಳ ಒಂದು ಇನ್ಕ್ಲೂಸಿವ್ ರೇಂಜ್ (ವ್ಯಾಪ್ತಿ) ಅನ್ನು ಪರಿಗಣಿಸಿ.
 
|-
 
|-
 
| 07:38
 
| 07:38
Line 375: Line 375:
 
|-
 
|-
 
| 07:40
 
| 07:40
| ಸೂಕ್ತವಾದ ಲೂಪ್ ಕನ್ಸ್ಟ್ರಕ್ಟ್ ಅನ್ನು ಬಳಸಿ  
+
| ಸೂಕ್ತವಾದ ಒಂದು ಲೂಪ್ ಕನ್ಸ್ಟ್ರಕ್ಟ್ ಅನ್ನು ಬಳಸಿ,
 
|-
 
|-
 
| 07:42
 
| 07:42
Line 384: Line 384:
 
|-
 
|-
 
| 07:49
 
| 07:49
| ಇದು, ತಾಪಮಾನವು (temperature in Celsius) 32 ಡಿಗ್ರೀ ಸೆಲ್ಸಿಯಸ್ ಗಿಂತ ಹೆಚ್ಚು ಇದ್ದಾಗ, ಔಟ್ಪುಟ್ ಅನ್ನು ಹೀಗೆ ತೋರಿಸಬೇಕು:
+
| ಈ ಪ್ರೊಗ್ರಾಂ, ತಾಪಮಾನವು (temperature in Celsius) 32 ಡಿಗ್ರೀ ಸೆಲ್ಸಿಯಸ್ ಗಿಂತ ಹೆಚ್ಚು ಇದ್ದಾಗ, ಔಟ್ಪುಟ್ ಅನ್ನು ಹೀಗೆ ತೋರಿಸಬೇಕು:  
 
|-
 
|-
 
| 07:55
 
| 07:55
 
| “The temperature has reached a certain degree Celsius and has become unbearable”.
 
| “The temperature has reached a certain degree Celsius and has become unbearable”.
 
|-
 
|-
| 08:00
+
| 08:00
| ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
+
| ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
 
|-
 
|-
 
| 08:03
 
| 08:03
Line 398: Line 398:
 
|ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.  
 
|ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.  
 
|-
 
|-
| 08:10
+
| 08:10
 
| “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
 
| “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
|-
+
|-  
 
| 08:13
 
| 08:13
|* ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
+
|* ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.  
 
|-
 
|-
 
|08:15
 
|08:15
Line 411: Line 411:
 
'''contact@spoken-tutorial.org'''
 
'''contact@spoken-tutorial.org'''
 
|-
 
|-
| 08:25
+
| 08:25
| "ಸ್ಪೋಕನ್ ಟ್ಯುಟೋರಿಯಲ್" ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
+
| "ಸ್ಪೋಕನ್ ಟ್ಯುಟೋರಿಯಲ್" ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
 
|-
 
|-
 
| 08:29
 
| 08:29

Revision as of 12:24, 7 January 2016

Time Narration
00:01 Ruby (ರೂಬಿ) ಯಲ್ಲಿ, while and until loops ಎಂಬ 'ಸ್ಪೋಕನ್ ಟ್ಯುಟೋರಿಯಲ್' ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು:
00:09 * 'while' ಲೂಪ್
00:10 * 'until' ಲೂಪ್
00:11 * 'redo' (ರೀ-ಡು) ಮತ್ತು
00:12 * 'break' ಇವುಗಳನ್ನು ಬಳಸಲು ಕಲಿಯುವೆವು.
00:13 ನಾವು:
00:14 * Ubuntu ಆವೃತ್ತಿ 12.04
00:17 * Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ.
00:20 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು 'ಇಂಟರ್ನೆಟ್'ನ ಸಂಪರ್ಕವನ್ನು ಪಡೆದಿರಬೇಕು.
00:25 'Linux' ಕಮಾಂಡ್ ಗಳು, ‘ಟರ್ಮಿನಲ್’ ಮತ್ತು 'ಟೆಕ್ಸ್ಟ್ ಎಡಿಟರ್' ಗಳನ್ನು ಸಹ ನೀವು ತಿಳಿದಿರಬೇಕು.
00:29 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ.
00:34 ನಾವು ಪ್ರಾರಂಭಿಸುವ ಮುನ್ನ, “ttt” ಎಂಬ ಡಿರೆಕ್ಟರೀಯನ್ನು ಈಮೊದಲು ಕ್ರಿಯೇಟ್ ಮಾಡಿದ್ದೆವು ಎಂಬುದನ್ನು ನೆನಪಿಸಿಕೊಳ್ಳಿ.
00:38 ನಾವು ಆ ಡಿರೆಕ್ಟರೀಗೆ ಹೋಗೋಣ.
00:41 ಆಮೇಲೆ, 'ruby hyphen tutorial' ಮತ್ತು 'looping hyphen statements' ಎಂಬ ಡಿರೆಕ್ಟರೀಗಳಿಗೆ ಹೋಗೋಣ.
00:46 ಈಗ ನಾವು ಅದೇ ಫೋಲ್ಡರ್ ನಲ್ಲಿ ಇರುವುದರಿಂದ ಮುಂದೆ ನಡೆಯೋಣ.
00:50 Ruby ಯಲ್ಲಿ, 'while' ಲೂಪ್ ನ ಸಿಂಟ್ಯಾಕ್ಸ್ ಈಕೆಳಗಿನಂತಿದೆ:
00:54 'while “boolean expression” '
00:56 'ruby code'
00:57 'end'
00:58 ನಾವು ಒಂದು ಉದಾಹರಣೆಯನ್ನು ನೋಡೋಣ.
01:01 ಪ್ರಾಥಮಿಕ ಹಂತದ Ruby tutorials ನಲ್ಲಿ ತೋರಿಸಿದಂತೆ, 'gedit' ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ.
01:05 ಇದನ್ನು 'while hyphen loop dot rb' ಎಂದು ಹೆಸರಿಸಿ.
01:09 ನನ್ನ ಹತ್ತಿರ 'while' ಲೂಪ್ ನ ಒಂದು ಉದಾಹರಣೆ ಇದೆ.
01:13 ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ:

'gedit space while hyphen loop dot rb space &' (ampersand)

01:24 ನಾವು ಇದರಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು.
01:28 ಈ ಉದಾಹರಣೆಯಲ್ಲಿ, ನಾನು ಒಂದು 'while ಲೂಪ್'ಅನ್ನು ಡಿಕ್ಲೇರ್ ಮಾಡಿದ್ದೇನೆ.
01:32 ಮೊದಲು ನಾನು 'i' ಎಂಬ ಒಂದು 'ಲೋಕಲ್ ವೇರಿಯೆಬಲ್'ಅನ್ನು ಡಿಕ್ಲೇರ್ ಮಾಡಿ, ಅದನ್ನು ಸೊನ್ನೆಗೆ (0) ಇನಿಶಿಯಲೈಸ್ ಮಾಡಿದ್ದೇನೆ.
01:38 ಆಮೇಲೆ, ಒಂದು 'while ಲೂಪ್'ಅನ್ನು ಡಿಕ್ಲೇರ್ ಮಾಡುತ್ತೇನೆ.
01:41 ವೇರಿಯೆಬಲ್ 'i', -10 ಕ್ಕಿಂತ (ಮೈನಸ್ ಹತ್ತು) ಹೆಚ್ಚು ಇರುವವರೆಗೆ ಈ ಲೂಪ್, ಎಕ್ಸೀಕ್ಯೂಟ್ ಮಾಡುವುದು.
01:46 'while ಲೂಪ್'ನ ಒಳಗಡೆ ಡಿಕ್ಲೇರ್ ಮಾಡಲಾದ 'puts' ಮೆಥಡ್, ಔಟ್ಪುಟ್ ಅನ್ನು ತೋರಿಸುವುದು.
01:51 ಔಟ್ಪುಟ್ ಅನ್ನು ತೋರಿಸಿದ ನಂತರ, ನಾವು 'i' ದ ವ್ಯಾಲ್ಯೂಅನ್ನು 1 ರಿಂದ (ಒಂದರಿಂದ) ಇಳಿಸುತ್ತೇವೆ.
01:56 ಮುಂದಿನ ಇಟರೇಶನ್ ನ ಮೊದಲು, 'i', ಈ ಇಳಿಸಲಾದ ವ್ಯಾಲ್ಯೂಅನ್ನು ಪಡೆಯುವುದು.
02:01 ಪ್ರತಿಯೊಂದು ಇಟರೇಶನ್ ನಲ್ಲಿ, ವೇರಿಯೆಬಲ್ 'i' ಯನ್ನು ಇಳಿಸಲಾಗುತ್ತದೆ.
02:04 'i' ನ ವ್ಯಾಲ್ಯೂ, -10 ಅನ್ನು ಮುಟ್ಟುವವರೆಗೆ ಇದು ಮುಂದುವರೆಯುತ್ತದೆ.
02:09 ಈ ಘಟ್ಟದಲ್ಲಿ, 'while' ಕಂಡೀಶನ್, ವಿಫಲಗೊಳ್ಳುತ್ತದೆ.
02:12 ಆನಂತರದಲ್ಲಿ, ಇದು ಲೂಪ್ ನಿಂದ ಹೊರಬರುತ್ತದೆ ಮತ್ತು ಔಟ್ಪುಟ್ ಅನ್ನು ಪ್ರಿಂಟ್ ಮಾಡುವುದನ್ನು ನಿಲ್ಲಿಸುತ್ತದೆ.
02:16 ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ:

'ruby space while hyphen loop dot rb' ಮತ್ತು ಔಟ್ಪುಟ್ ಅನ್ನು ನೋಡೋಣ.

02:30 ಔಟ್ಪುಟ್, ಸೊನ್ನೆಯಿಂದ (0) -9 ರವರೆಗಿನ (ಮೈನಸ್ ಒಂಭತ್ತು) ಸಂಖ್ಯೆಗಳ ಒಂದು ಲಿಸ್ಟ್ ಅನ್ನು ಒಳಗೊಂಡಿರುವುದು.
02:35 ಈಗ, 'Ruby'ಯಲ್ಲಿ ನಿಮ್ಮ ಸ್ವಂತದ 'while' ಲೂಪ್ ಅನ್ನು ಬರೆಯಲು ನಿಮಗೆ ಸಾಧ್ಯವಾಗಬೇಕು.
02:40 ಇನ್ನುಮುಂದೆ ನಾವು 'until' ಲೂಪನ್ನು ನೋಡೋಣ.
02:43 Ruby ಯಲ್ಲಿ, 'until' ಲೂಪ್ ನ ಸಿಂಟ್ಯಾಕ್ಸ್ ಈಕೆಳಗಿನಂತಿದೆ:
02:45 'until “boolean expression”'
02:47 'ruby code'
02:48 'end'
02:50 ನಾವು ಒಂದು ಉದಾಹರಣೆಯನ್ನು ನೋಡೋಣ.
02:52 ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ:

'gedit space until hyphen loop dot rb space &' (ಆಂಪರ್ಸಂಡ್)

03:03 ನಾವು ಇದರಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು.
03:07 ಈ ಉದಾಹರಣೆಯಲ್ಲಿ, ನಾನು ಒಂದು 'until' ಲೂಪ್'ಅನ್ನು ಡಿಕ್ಲೇರ್ ಮಾಡಿದ್ದೇನೆ.
03:12 ನಾವು 'i' ಎಂಬ ಒಂದು 'ಲೋಕಲ್ ವೇರಿಯೆಬಲ್'ಅನ್ನು ಡಿಕ್ಲೇರ್ ಮಾಡಿ, ಅದನ್ನು ಸೊನ್ನೆಗೆ (0) ಇನಿಶಿಯಲೈಸ್ ಮಾಡಿದ್ದೆವು.
03:16 ಆಮೇಲೆ, ಒಂದು 'until' ಲೂಪ್'ಅನ್ನು ಡಿಕ್ಲೇರ್ ಮಾಡುತ್ತೇವೆ.
03:18 ಈ ಲೂಪ್, ವೇರಿಯೆಬಲ್ 'i', -10 ಕ್ಕಿಂತ (ಮೈನಸ್ ಹತ್ತು) ಹೆಚ್ಚು ಇರುವವರೆಗೆ ಎಕ್ಸೀಕ್ಯೂಟ್ ಮಾಡುವುದು.
03:23 'puts' ಮೆಥಡ್, ಔಟ್ಪುಟ್ ಅನ್ನು ತೋರಿಸುವುದು.
03:27 ಔಟ್ಪುಟ್ ಅನ್ನು ತೋರಿಸಿದ ನಂತರ, 'i' ದ ವ್ಯಾಲ್ಯೂಅನ್ನು 1 ರಿಂದ (ಒಂದರಿಂದ) ಇಳಿಸಲಾಗುವುದು.
03:32 ಮುಂದಿನ ಇಟರೇಶನ್ ನ ಮೊದಲು, 'i', ಈ ಇಳಿಸಲಾದ ವ್ಯಾಲ್ಯೂಅನ್ನು ಪಡೆಯುವುದು.
03:36 ಪ್ರತಿಯೊಂದು ಇಟರೇಶನ್ ನಲ್ಲಿ, ವೇರಿಯೆಬಲ್ 'i' ಯನ್ನು ಇಳಿಸಲಾಗುತ್ತದೆ.
03:40 'i' ನ ವ್ಯಾಲ್ಯೂ, -11 ಅನ್ನು (ಮೈನಸ್ ಹನ್ನೊಂದು) ತಲುಪುವವರೆಗೆ ಇದು ಮುಂದುವರೆಯುತ್ತದೆ.
03:43 ಈ ಘಟ್ಟದಲ್ಲಿ, 'until' ಕಂಡೀಶನ್, ವಿಫಲಗೊಳ್ಳುತ್ತದೆ.
03:46 ತರುವಾಯ, ಇದು ಲೂಪ್ ನಿಂದ ಹೊರಬರುತ್ತದೆ ಮತ್ತು ಔಟ್ಪುಟ್ ಅನ್ನು ಪ್ರಿಂಟ್ ಮಾಡುವುದನ್ನು ನಿಲ್ಲಿಸುತ್ತದೆ.
03:51 ಈಗ, ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡಿ:

'ruby space until hyphen loop dot rb' ಮತ್ತು ಔಟ್ಪುಟ್ ಅನ್ನು ನೋಡಿ.

04:03 ಔಟ್ಪುಟ್, 0 (ಸೊನ್ನೆ) ಯಿಂದ -10 (ಮೈನಸ್ ಹತ್ತು) ರವರೆಗಿನ ಸಂಖ್ಯೆಗಳ ಒಂದು ಲಿಸ್ಟ್ ಅನ್ನು ಒಳಗೊಂಡಿರುವುದು.
04:08 ಈಗ, 'Ruby'ಯಲ್ಲಿ ನಿಮ್ಮ ಸ್ವಂತದ 'until' ಲೂಪ್ ಅನ್ನು ಬರೆಯಲು ನಿಮಗೆ ಸಾಧ್ಯವಾಗಬೇಕು.
04:13 ಈಗ, ನಾವು 'redo' ಕನ್ಸ್ಟ್ರಕ್ಟ್ ಅನ್ನು ನೋಡೋಣ.
04:16 Ruby ಯಲ್ಲಿ, 'redo' ದ ಸಿಂಟ್ಯಾಕ್ಸ್ ಈಕೆಳಗಿನಂತಿದೆ:
04:20 "a collection of objects".each

‘do item’

04:25 'a conditional statement'
04:27 'ruby code'
04:28 'redo'
04:29 'end conditional'
04:30 'end' loop
04:32 ನನ್ನ ಹತ್ತಿರ 'redo' ಲೂಪ್ ನ ಒಂದು ಉದಾಹರಣೆ ಇದೆ.
04:35 ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ:

'gedit space redo hyphen loop dot rb space &' (ಆಂಪರ್ಸಂಡ್)

04:48 ನಾವು ಇದರಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು.
04:52 ಈ ಉದಾಹರಣೆಯಲ್ಲಿ, ನಾನು ಒಂದು 'each' ಲೂಪ್'ಅನ್ನು ಡಿಕ್ಲೇರ್ ಮಾಡಿದ್ದೇನೆ.
04:55 10 ರಿಂದ 20 ರ ವರೆಗಿನ ಸಂಖ್ಯೆಗಳ ಮೇಲೆ ಇಟರೇಟ್ ಮಾಡಲು (ಪುನರಾವರ್ತಿಸಲು), ನಾವು ಒಂದು 'each' ಲೂಪ್'ಅನ್ನು ಡಿಕ್ಲೇರ್ ಮಾಡಿದ್ದೇವೆ.
05:00 ಆಮೇಲೆ, ನಾವು ಒಂದು 'if' ಕಂಡೀಶನಲ್ ಸ್ಟೇಟ್ಮೆಂಟ್ ಅನ್ನು ಡಿಫೈನ್ ಮಾಡುತ್ತೇವೆ.
05:04 10 ರಿಂದ 20 ರವರೆಗಿನ ಎಲ್ಲ ಸಂಖ್ಯೆಗಳಿಗಾಗಿ ಈ ಲೂಪ್, ಎಕ್ಸೀಕ್ಯೂಟ್ ಮಾಡುವುದು.
05:08 ಇದು, 'i' ದ ವ್ಯಾಲ್ಯೂ 20 ಆಗಿದ್ದರೆ ಮಾತ್ರ ಒಳಗಿರುವ 'if' ಕಂಡೀಶನಲ್ ಬ್ಲಾಕ್ ಅನ್ನು ಪ್ರವೇಶಿಸುವುದು.
05:15 'each' ಲೂಪ್ ನ ಒಳಗಡೆ ಡಿಕ್ಲೇರ್ ಮಾಡಲಾದ 'puts' ಮೆಥಡ್, ಔಟ್ಪುಟ್ ಅನ್ನು ತೋರಿಸುವುದು.
05:20 ಪ್ರೊಗ್ರಾಂ, ಒಂದುಸಲ 'if' ಕಂಡೀಶನಲ್ ಬ್ಲಾಕ್ ಅನ್ನು ಪ್ರವೇಶಿಸಿತೆಂದರೆ, ಅದು ಔಟ್ಪುಟ್ ಅನ್ನು ಮೊದಲು ಪ್ರಿಂಟ್ ಮಾಡುವುದು.
05:24 ನಂತರ ಅದು 'redo'ಅನ್ನು ಎಕ್ಸೀಕ್ಯೂಟ್ ಮಾಡುವುದು.
05:28 'redo' (ರೀ-ಡು), ಎಲ್ಲಕ್ಕಿಂತ ಒಳಗಿರುವ ಲೂಪ್ ನ ಇಟರೇಶನ್ ಅನ್ನು ಎಕ್ಸೀಕ್ಯೂಟ್ ಮಾಡುವುದು.
05:31 ಅದು, 'ಲೂಪ್ ಕಂಡೀಶನ್' ಅನ್ನು ಪರೀಕ್ಷಿಸದೇ ಹೀಗೆ ಮಾಡುವುದು.
05:34 ನಮ್ಮ 'ಕಂಡೀಶನ್', 'if i == 20' ಎಂದು ಇರುವುದರಿಂದ
05:38 ಫಲಿತಾಂಶವು 'ಇನ್ಫೈನೈಟ್ ಲೂಪ್' (infinite loop) ಆಗಿರುವುದು. ಏಕೆಂದರೆ 'i' ದ ವ್ಯಾಲ್ಯೂ, 20 ರಿಂದ ಬದಲಾಗುವುದಿಲ್ಲ.
05:43 ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ:

'ruby space redo hyphen loop dot rb'

05:52 ಮತ್ತು ಔಟ್ಪುಟ್ ಅನ್ನು ನೋಡೋಣ.
05:53 ಔಟ್ಪುಟ್, ಕೊನೆಗೊಳ್ಳದೇ ಇರುವ ಒಂದು 'ಇನ್ಫೈನೈಟ್ ಲೂಪ್'ಅನ್ನು ಒಳಗೊಂಡಿರುವುದು.
05:58 'ಇನ್ಫೈನೈಟ್ ಲೂಪ್'ಅನ್ನು ಕೊನೆಗಾಣಿಸಲು 'Ctrl + C' ಯನ್ನು ಒತ್ತಿ.
06:03 ಈಗ, ನಾವು 'break' ಸ್ಟೇಟ್ಮೆಂಟ್ ಅನ್ನು ನೋಡೋಣ.
06:06 Ruby ಯಲ್ಲಿ, 'break' ಸ್ಟೇಟ್ಮೆಂಟ್ ಗಾಗಿ ಸಿಂಟ್ಯಾಕ್ಸ್ ಈಕೆಳಗಿನಂತಿದೆ:
06:10 'a looping statement'
06:12 'a conditional statement '
06:13 'break '
06:14 'end conditional '
06:16 'ruby code'
06:17 'end loop'
06:18 ನಾವು ಒಂದು ಉದಾಹರಣೆಯನ್ನು ನೋಡೋಣ.
06:21 ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ:

'gedit space break hyphen loop dot rb space ampersand'

06:33 ನಾವು ಈ ಉದಾಹರಣೆಯಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು.
06:38 ಈ ಉದಾಹರಣೆಯಲ್ಲಿ, ನಾನು ಒಂದು 'each' ಲೂಪ್'ಅನ್ನು ಡಿಕ್ಲೇರ್ ಮಾಡಿದ್ದೇನೆ.
06:41 ಇದು, ನಾವು ಈಮೊದಲು ಬಳಸಿರುವುದನ್ನು ಹೋಲುತ್ತದೆ.
06:43 ಇಲ್ಲಿ, 'puts' ಮೆಥಡ್, 11 (ಹನ್ನೊಂದು) ರಿಂದ 19 (ಹತ್ತೊಂಭತ್ತು) ರವರೆಗಿನ ಸಂಖ್ಯೆಗಳಿಗಾಗಿ ಔಟ್ಪುಟ್ ಅನ್ನು ತೋರಿಸುವುದು.
06:49 ವ್ಯಾಲ್ಯೂ 20 (ಇಪ್ಪತ್ತು) ಎಂದು ಆದಕೂಡಲೇ, ಪ್ರೊಗ್ರಾಂ, ಕಂಡೀಶನಲ್ 'if' ಬ್ಲಾಕ್ ಅನ್ನು ಪ್ರವೇಶಿಸುತ್ತದೆ.
06:54 ಈ ಘಟ್ಟದಲ್ಲಿ, ಅದು 'break' ಸ್ಟೇಟ್ಮೆಂಟ್ ಅನ್ನು ನೋಡುತ್ತದೆ ಮತ್ತು ಲೂಪ್ ನಿಂದ ಹೊರಬರುತ್ತದೆ.
06:59 ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಹೀಗೆ ಟೈಪ್ ಮಾಡಿ:
07:02 'ruby space break hyphen loop dot rb'
07:05 ಮತ್ತು ಔಟ್ಪುಟ್ ಅನ್ನು ನೋಡಿ.
07:08 ಔಟ್ಪುಟ್, 10 ರಿಂದ 19 ರವರೆಗಿನ ಸಂಖ್ಯೆಗಳನ್ನು ಒಳಗೊಂಡಿರುವುದು.
07:13 ಈಗ, ನಿಮ್ಮ ಸ್ವಂತದ 'break' ಕನ್ಸ್ಟ್ರಕ್ಟ್ ಅನ್ನು ಕ್ರಿಯೇಟ್ ಮಾಡಲು ನಿಮಗೆ ಸಾಧ್ಯವಾಗಬೇಕು.
07:17 ಇದರೊಂದಿಗೆ, ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
07:20 ಸಂಕ್ಷಿಪ್ತವಾಗಿ,
07:22 ಈ ಟ್ಯುಟೋರಿಯಲ್ ನಲ್ಲಿ, ನಾವು:
07:24 * 'while' ಲೂಪ್
07:25 * 'until' ಕನ್ಸ್ಟ್ರಕ್ಟ್
07:26 * 'redo' (ರೀ-ಡು)
07:27 * 'break' ಕನ್ಸ್ಟ್ರಕ್ಟ್ ಇವುಗಳನ್ನು ಉಪಯೋಗಿಸಲು ಕಲಿತಿದ್ದೇವೆ.
07:29 ಒಂದು ಅಸೈನ್ಮೆಂಟ್ -
07:31 ಫ್ಯಾರನ್ಹೈಟ್ (Fahrenheit) ಎಂದು ನಿರೂಪಿಸಲಾದ 100 ರಿಂದ 115 ರವರೆಗಿನ ಸಂಖ್ಯೆಗಳ ಒಂದು ಇನ್ಕ್ಲೂಸಿವ್ ರೇಂಜ್ (ವ್ಯಾಪ್ತಿ) ಅನ್ನು ಪರಿಗಣಿಸಿ.
07:38 ಫ್ಯಾರನ್ಹೈಟ್ ನಿಂದ ಸೆಲ್ಸಿಯಸ್ ಗೆ ಪರಿವರ್ತಿಸುವ ಸೂತ್ರವನ್ನು ಉಪಯೋಗಿಸುವ
07:40 ಸೂಕ್ತವಾದ ಒಂದು ಲೂಪ್ ಕನ್ಸ್ಟ್ರಕ್ಟ್ ಅನ್ನು ಬಳಸಿ,
07:42 ಕೊಟ್ಟ ಸಂಖ್ಯೆಗಳ ಶ್ರೇಣಿಗಾಗಿ
07:46 ಒಂದು 'Ruby' ಪ್ರೊಗ್ರಾಂಅನ್ನು ಬರೆಯಿರಿ.
07:49 ಈ ಪ್ರೊಗ್ರಾಂ, ತಾಪಮಾನವು (temperature in Celsius) 32 ಡಿಗ್ರೀ ಸೆಲ್ಸಿಯಸ್ ಗಿಂತ ಹೆಚ್ಚು ಇದ್ದಾಗ, ಔಟ್ಪುಟ್ ಅನ್ನು ಹೀಗೆ ತೋರಿಸಬೇಕು:
07:55 “The temperature has reached a certain degree Celsius and has become unbearable”.
08:00 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
08:03 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
08:07 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
08:10 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
08:13 * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
08:15 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
08:19 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

08:25 "ಸ್ಪೋಕನ್ ಟ್ಯುಟೋರಿಯಲ್" ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
08:29 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
08:35 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

spoken hyphen tutorial dot org slash NMEICT hyphen Intro.

08:44 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- . ವಂದನೆಗಳು.

Contributors and Content Editors

NaveenBhat, Sandhya.np14