Java/C2/Constructor-overloading/Kannada
From Script | Spoken-Tutorial
Revision as of 12:36, 20 March 2017 by PoojaMoolya (Talk | contribs)
Time | Narration |
00:03 | ಜಾವಾದಲ್ಲಿ ಕನ್ಸ್-ಟ್ರಕ್ಟರ್ ಓವರ್-ಲೋಡಿಂಗ್ ಎಂಬ ವಿಷಯದ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:10 | ಕನ್ಸ್-ಟ್ರಕ್ಟರ್ ಓವರ್-ಲೋಡಿಂಗ್ ಎಂದರೇನು? ಎಂದು |
00:13 | ಮತ್ತು ಕನ್ಸ್-ಟ್ರಕ್ಟರ್ ಓವರ್-ಲೋಡ್ ಮಾಡಲು ಕಲಿಯುತ್ತೇವೆ. |
00:16 | ಇಲ್ಲಿ ನಾವು
Ubuntu version 11.10 OS ( ಉಬಂಟು ಓಪರೇಟಿಂಗ್ ಸಿಸ್ಟಮ್ ನ ಆವೃತ್ತಿ ೧೧.೧೦) Java Development kit 1.6 (ಜಾವಾ ಡೆವೆಲೊಪ್ಮೆಂ ಟ್ ಕಿಟ್ ೧.೬) ಹಾಗೂ Eclipse 3.7.0 ಮತ್ತು (ಎಕ್ಲಿಪ್ಸ್ ೩.೭.೦) ಯನ್ನು ಉಪಯೋಗಿಸುತ್ತೇವೆ. |
00:27 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನಾವು |
00:30 | ಜಾವಾದಲ್ಲಿ ಎಕ್ಲಿಪ್ಸ್ ಅನ್ನು ಉಪಯೋಗಿಸಿ ಕನ್ಸ್-ಟ್ರಕ್ಟರ್ ಅನ್ನು ರಚನೆ ಮಾಡಲು ತಿಳಿದಿರಬೇಕು. |
00:34 | ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ಕೆಳಕಂಡ ಅಂತರ್ಜಾಲ ತಾಣವನ್ನು ಭೇಟಿಕೊಡಿ.
(http://www.spoken-tutorial.org) |
00:40 | ಕನ್ಸ್-ಟ್ರಕ್ಟರ್ ಓವರ್-ಲೋಡಿಂಗ್ ಎಂದರೇನು? |
00:43 | ಒಂದು ಕ್ಲಾಸ್-ಗೆ ಅನೇಕ ಕನ್ಸ್-ಟ್ರಕ್ಟರ್ ಗಳನ್ನು ಡಿಫೈನ್ ಮಾಡುವುದು. |
00:46 | ಅವುಗಳ ಪ್ಯಾರಾಮೀಟರ್ ಗಳ ವಿಧ ಅಥವಾ ಸಂಖ್ಯೆಗಳಲ್ಲಿ ವ್ಯತ್ಯಾಸವಿರಬೇಕು. |
00:50 | ಈಗ ನಾವು ಕನ್ಸ್-ಟ್ರಕ್ಟರ್ ಓವರ್-ಲೋಡ್ ಮಾಡುವುದು ಹೇಗೆಂದು ನೋಡೋಣ. |
00:54 | ಎಕ್ಲಿಪ್ಸ್ ನಲ್ಲಿ ನಾನು ಎರಡು ವೇರಿಯೇಬಲ್ ಮತ್ತು ಒಂದು ಮೆಥಡ್ ಹೊಂದಿರುವ ಕ್ಲಾಸ್ ಆದ Class Student' ಅನ್ನು ರಚಿಸಿದ್ದೇನೆ. |
01:03 | ನಾವು ಮೊದಲು ಒಂದು ಪ್ಯಾರಾಮೀಟರೈಜ್ಡ್ ಕನ್ಸ್-ಟ್ರಕ್ಟರ್ ಅನ್ನು ರಚನೆ ಮಾಡೋಣ. |
01:07 | ಹಾಗಾಗಿ Student ಎಂದು ಟೈಪ್ ಮಾಡಿ ಬ್ರ್ಯಾಕೆಟ್ ನ ಒಳಗೆ int number ಅಲ್ಪವಿರಾಮ String the_name ಎಂದು ಟೈಪ್ ಮಾಡಿ. |
01:26 | ಕರ್ಲಿ ಬ್ರ್ಯಾಕೆಟ್ ನ ಒಳಗೆ roll_number ಸಮ number ಸೆಮಿಕೋಲನ್, |
01:38 | ಮತ್ತು name ಸಮ the_name ಸೆಮಿಕೋಲನ್ ಎಂದು ಟೈಪ್ ಮಾಡಿ. |
01:46 | ಹಾಗಾಗಿ ನಾವು ಎರಡು ಪ್ಯಾರಾಮೀಟರ್ ಗಳುಳ್ಳ ಕನ್ಸ್-ಟ್ರಕ್ಟರ್ ಅನ್ನು ರಚಿಸಿದ್ದೇವೆ. |
01:51 | ಈಗ ಕನ್ಸ್-ಟ್ರಕ್ಟರ್ ಅನ್ನು ಕಾಲ್ ಮಾಡೋಣ. |
01:53 | ಹಾಗಾಗಿ main ಮೆಥಡ್ ನಲ್ಲಿ new Student ಎಂದು ಟೈಪ್ ಮಾಡಿ ಬ್ರ್ಯಾಕೆಟ್ ತೆರೆದು ಮುಚ್ಚಿ ಸೆಮಿಕೋಲನ್ ಹಾಕಿರಿ. |
02:03 | ನಾವು constructor Student is undefined (ಕನ್ಸ್-ಟ್ರಕ್ಟರ್ ಸ್ಟುಡೆಂಟ್ ಅನ್-ಡಿಫೈನ್ಡ್) ಎಂಬ ದೋಷವನ್ನು ನೋಡುತ್ತೇವೆ.. |
02:10 | ಏಕೆಂದರೆ ನಾವು ಎರಡು ಪ್ಯಾರಾಮೀಟರ್ ಗಳನ್ನು ಹೊಂದಿರುವ ಕನ್ಸ್-ಟ್ರಕ್ಟರ್ ಅನ್ನು ಡಿಫೈನ್ ಮಾಡಿದ್ದೇವೆ. |
02:16 | ಮತ್ತು ಪ್ಯಾರಾಮೀಟರ್ ಗಳನ್ನು ಹೊಂದಿರದ ಕನ್ಸ್-ಟ್ರಕ್ಟರ್ ಅನ್ನು ಕಾಲ್ ಮಾಡಿದ್ದೇವೆ. |
02:22 | ಹಾಗಾಗಿ ನಾವು ಆರ್ಗ್ಯುಮೆಂಟ್ಸ್ ಗಳನ್ನು ಕಳುಹಿಸಬೇಕು. |
02:26 | ಹಾಗಾಗಿ ಬ್ರ್ಯಾಕೆಟ್ ನ ಒಳಗೆ 22 ಅಲ್ಪವಿರಾಮ ಡಬಲ್ ಕೋಟ್ಸ್ ನಲ್ಲಿ Ram ಎಂದು ಟೈಪ್ ಮಾಡಿ. |
02:33 | ಈಗ ದೋಷ ಪರಿಹಾರವಾದದ್ದನ್ನು ನೋಡುತ್ತಿದ್ದೇವೆ. |
02:36 | ಈಗ ಮೆಥಡ್ ಅನ್ನು ಕಾಲ್ ಮಾಡೋಣ. |
02:38 | ಹಾಗಾಗಿ new ಗೆ ಹಿಂದೆ Student s ಸಮ new student ಎಂದು ಟೈಪ್ ಮಾಡಿ. |
02:45 | ಈಗ ಒಬ್ಜೆಕ್ಟ್ s ಅನ್ನು ಉಪಯೋಗಿಸಿ studentDetail() ಎಂಬ ಮೆಥಡ್ ಅನ್ನು ಪುನಃ ಕಾಲ್ ಮಾಡಿ. |
02:53 | ಸೇವ್ ಮಾಡಿ ರನ್ ಮಾಡಿರಿ. |
02:58 | ನಾವು 22 ಮತ್ತು Ram ಎಂಬ ಫಲಿತವನ್ನು ನೋಡುತ್ತೇವೆ. |
03:03 | ಈಗ ನಾವು ಪ್ಯಾರಾಮೀಟರ್ ಗಳಿಲ್ಲದ ಕನ್ಸ್-ಟ್ರಕ್ಟರ್ ಅನ್ನು ಡಿಫೈನ್ ಮಾಡೋಣ. |
03:07 | Student ಎಂದು ಟೈಪ್ ಮಾಡಿ ಬ್ರ್ಯಾಕೆಟ್ ತೆರೆದು ಮುಚ್ಚಿರಿ. |
03:12 | ಕರ್ಲೀ ಬ್ರ್ಯಾಕೆಟ್ ನ ಒಳಗೆ roll_number ಸಮ 0 ಎಂದು ಟೈಪ್ ಮಾಡಿ. |
03:21 | ಮತ್ತು name ಸಮ ಡಬಲ್ ಕೋಟ್ಸ್ ನಲ್ಲಿ –(ಹೈಪನ್) ಅನ್ನು ಟೈಪ್ ಮಾಡಿ. ಇದು ಹೆಸರಿಲ್ಲ ಎಂದು ಸೂಚಿಸುತ್ತದೆ. |
03:30 | ಹಾಗಾಗಿ ನಾವು ಈಗ ಪ್ಯಾರಾಮೀಟರ್ ಗಳನ್ನು ಹೊಂದಿರದ ಕನ್ಸ್-ಟ್ರಕ್ಟರ್ ಅನ್ನುಕಾಲ್ ಮಾಡೋಣ. |
03:35 | ಹಾಗಾಗಿ Student s1 ಸಮ new Student ಎಂದು ಟೈಪ್ ಮಾಡಿ ಬ್ರ್ಯಾಕೆಟ್ ತೆರೆದು ಮುಚ್ಚಿ ಸೆಮಿಕೋಲನ್ ಹಾಕಿ. |
03:47 | ಈ ಬಾರಿ ದೋಷಗಳಿರುವುದಿಲ್ಲ ಏಕೆಂದರೆ ನಾವು ಪ್ಯಾರಾಮೀಟರ್ ಗಳಿಲ್ಲದ ಕನ್ಸ್-ಟ್ರಕ್ಟರ್ ಅನ್ನು ಡಿಫೈನ್ ಮಾಡಿದ್ದೇವೆ. |
03:55 | s1 ಡಾಟ್ studentDetail ಎಂದು ಟೈಪ್ ಮಾಡಿ. |
04:01 | ಸೇವ್ ಮಾಡಿ ರನ್ ಮಾಡಿರಿ. |
04:04 | ಹಾಗಾಗಿ ನಾವು 0(ಸೊನ್ನೆ) ಮತ್ತು -(ಡ್ಯಾಶ್) ಎಂಬ ಫಲಿತವನ್ನುಪಡೆಯುತ್ತೇವೆ. ಮತ್ತು ಡಿಫಾಲ್ಟ್ ಕನ್-ಸ್ಟ್ರಕ್ಟರ್ ಕಾಲ್ ಆಗಿದೆ. |
04:11 | ಇದು ಕನ್ಸ್-ಟ್ರಕ್ಟರ್ ಓವರ್-ಲೋಡಿಂಗ್. |
04:13 | ನಾವು ಬೇರೆ ಬೇರೆ ಪ್ಯಾರಾಮೀಟರ್ ಗಳನ್ನು ಹೊಂದಿರುವ ಎರಡು ಕನ್ಸ್-ಟ್ರಕ್ಟರ್ ಗಳನ್ನು ಹೊಂದಿದ್ದೇವೆ. |
04:17 | ಸಹಜವಾಗಿ ಎರಡೂ ಕನ್ಸ್-ಟ್ರಕ್ಟರ್ ಗಳೂ ಒಂದೇ ಹೆಸರನ್ನು ಹೊಂದಿವೆ. |
04:20 | ಪ್ಯಾರಾಮೀಟರ್ ಗಳ ವಿಧ ಅಥವಾ ಸಂಖ್ಯೆಗಳಲ್ಲಿರುವ ವ್ಯತ್ಯಾಸದ ಪ್ರಕಾರ ಕನ್ಸ್-ಟ್ರಕ್ಟರ್ ಕಾಲ್ ಆಗುತ್ತದೆ. |
04:26 | ನಾವೀಗ ಕನ್ಸ್-ಟ್ರಕ್ಟರ್ ಓವರ್-ಲೋಡಿಂಗ್ ನ ಪ್ರಯೋಜನಗಳನ್ನು ನೋಡೋಣ |
04:30 | ಒಂದುವೇಳೆ ನಾವು ಎರಡು ಪ್ಯಾರಾಮೀಟರ್ ಗಳಿರುವ ಕನ್ಸ್-ಟ್ರಕ್ಟರ್ ಅನ್ನು ಕಾಲ್ ಮಾಡಿದರೆ |
04:35 | ಹಾಗಾಗಿ Student s3= new Student();ಎಂದು ಟೈಪ್ ಮಾಡಿ. |
04:51 | ಬ್ರ್ಯಾಕೆಟ್ ನ ಒಳಗೆ, ಒಂದುವೇಳೆ name ಆರ್ಗ್ಯುಮೆಂಟ್ ಅನ್ನು ಮೊದಲು ಬರೆದು ನಂತರ “roll number” ಅನ್ನು ಟೈಪ್ ಮಾಡಿದರೆ |
04:58 | ಏನಾಗುತ್ತದೆಂದು ನೋಡೋಣ. ಡಬಲ್ ಕೋಟ್ ನಲ್ಲಿ Raju ಅಲ್ಪವಿರಾಮ 45 ಎಂದು ಟೈಪ್ ಮಾಡಿ. |
05:08 | ನಾವು constructor student with the parameter String , int is undefined. ಎಂಬ ದೋಷವನ್ನು ಕಾಣುತ್ತಿದ್ದೇವೆ. |
05:18 | ಈಗ ನಾವು ಕನ್ಸ್-ಟ್ರಕ್ಟರ್ ಅನ್ನು ಡಿಫೈನ್ ಮಾಡೋಣ. |
05:22 | ಹಾಗಾಗಿ Student ಎಂದು ಟೈಪ್ ಮಾಡಿ ಬ್ರ್ಯಾಕೆಟ್ ನ ಒಳಗೆ String the_name ಅಲ್ಪವಿರಾಮ int r_no ಎಂದು ಟೈಪ್ ಮಾಡಿ. |
05:42 | ಇಲ್ಲಿ ಮೊದಲನೇ ಪ್ಯಾರಾಮೀಟರ್string(ಸ್ಟ್ರಿಂಗ್) ಮತ್ತು ಎರಡನೇ ಪ್ಯಾರಾಮೀಟರ್ int (ಇಂಟ್) ಆಗಿದೆ. |
05:52 | ಕರ್ಲೀ ಬ್ರ್ಯಾಕೆಟ್ ನಲ್ಲಿ roll_number ಸಮ r_no; |
06:05 | ಮತ್ತು name ಸಮ the_name ; ಎಂದು ಟೈಪ್ ಮಾಡಿ. |
06:15 | ಪ್ರೋಗ್ರಾಮ್ ಅನ್ನು ಸೇವ್ ಮಾಡಿ. |
06:18 | ಈಗ ದೋಷ ಪರಿಹಾರವಾದದ್ದನ್ನು ನಾವು ನೋಡುತ್ತಿದ್ದೇವೆ. |
06:22 | ಈಗ ಮೆಥಡ್ ಅನ್ನು ಕಾಲ್ ಮಾಡೋಣ. |
06:24 | s3 ಡಾಟ್ StudentDetail; ಎಂದು ಟೈಪ್ ಮಾಡಿ. |
06:29 | ಸೇವ್ ಮಾಡಿ ರನ್ ಮಾಡಿರಿ. |
06:35 | ಹಾಗಾಗಿ 45 ಮತ್ತು Raju ಎಂಬ ಫಲಿತವನ್ನು ಪಡೆಯುತ್ತೇವೆ. |
06:40 | ಇಲ್ಲಿ ನಾವು ಕನ್ಸ್-ಟ್ರಕ್ಟರ್ ಕಾಲ್ ಮಾಡಿದಾಗ |
06:43 | ನಾವು ಪಾಸ್ ಮಾಡುವ ಪ್ಯಾರಾಮೀಟರ್ ಗಳ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. |
06:47 | ಏಕೆಂದರೆ ನಾವು ಬೇರೆ ಬೇರೆ ಪ್ಯಾರಾಮೀಟರ್ ಗಳನ್ನು ಹೊಂದಿರುವ ಬೇರೆ ಬೇರೆ ಕನ್ಸ್-ಟ್ರಕ್ಟರ್ ಗಳನ್ನು ಡಿಫೈನ್ ಮಾಡಿದ್ದೇವೆ. |
06:54 | ಆದ್ದರಿಂದ ಸರಿಯಾದ ಕನ್ಸ್-ಟ್ರಕ್ಟರ್ ಓವರ್-ಲೋಡ್ ಆಗುತ್ತದೆ. |
06:57 | ಹಾಗಾಗಿ ನಾವೀಗ ಒಂದೇ ಪ್ಯಾರಾಮೀಟರ್ ಅನ್ನು ಹೊಂದಿರುವ ಒಂದು ಕನ್ಸ್-ಟ್ರಕ್ಟರ್ ಅನ್ನು ಡಿಫೈನ್ ಮಾಡೋಣ. |
07:02 | ಅದುವೇ roll number. |
07:05 | Student ಎಂದು ಟೈಪ್ ಮಾಡಿ ಬ್ರ್ಯಾಕೆಟ್ ನಲ್ಲಿ int num ಎಂದು ಟೈಪ್ ಮಾಡಿ. |
07:16 | ಕರ್ಲೀ ಬ್ರ್ಯಾಕೆಟ್ ನಲ್ಲಿ roll_number ಸಮ num; ಎಂದು ಟೈಪ್ ಮಾಡಿ. |
07:25 | ಮತ್ತು name ಸಮ no name; |
07:33 | ಈಗ ಕನ್ಸ್-ಟ್ರಕ್ಟರ್ ಅನ್ನು ಕಾಲ್ ಮಾಡೋಣ. |
07:43 | ಹಾಗಾಗಿ ನಾವು ಈ ಬಾರಿ ಒಂದೇ ಆರ್ಗ್ಯುಮೆಂಟ್ ಅನ್ನು ಪಾಸ್ ಮಾಡೋಣ. Student s4 ಸಮ new Student (61) ; ಎಂದು ಟೈಪ್ ಮಾಡಿ. |
08:04 | ನಂತರ s4 ಡಾಟ್ studentDetail |
08:10 | ಸೇವ್ ಮಾಡಿ ರನ್ ಮಾಡಿರಿ. |
08:14 | ಹಾಗಾಗಿ ನಾವು 61 ಮತ್ತು no name ಎಂಬ ಫಲಿತವನ್ನು ಪಡೆಯುತ್ತೇವೆ. |
08:21 | new ಎಕ್ಸಿಕ್ಯೂಟ್ ಆದಾಗ ಸರಿಯಾದ ಕನ್ಸ್-ಟ್ರಕ್ಟರ್ ಓವರ್ ಲೋಡ್ ಆಗುತ್ತದೆ. |
08:27 | ಪ್ಯಾರಾಮೀಟರ್ ಗಳಿಗೆ ಸರಿಹೊಂದುವಂತೆ ಕನ್ಸ್-ಟ್ರಕ್ಟರ್ ಓವರ್ ಲೋಡ್ ಆಗುತ್ತದೆ. |
08:33 | ಹೀಗೆ ಕನ್ಸ್-ಟ್ರಕ್ಟರ್ ಓವರ್ ಲೋಡಿಂಗ್ ಪ್ರಕ್ರಿಯೆ ನಡೆಯುತ್ತದೆ. |
08:40 | ಹಾಗಾಗಿ ಈ ಟ್ಯುಟೋರಿಯಲ್ ನಲ್ಲಿ ನಾವು |
08:42 | ಕನ್ಸ್-ಟ್ರಕ್ಟರ್ ಓವರ್ ಲೋಡಿಂಗ್ ಬಗ್ಗೆ, |
08:45 | ಕನ್ಸ್-ಟ್ರಕ್ಟರ್ ಓವರ್ ಲೋಡ್ ಮಾಡುವದನ್ನು ಕಲಿತಿದ್ದೇವೆ. |
08:50 | ಸ್ವಂತ ಅಭ್ಯಾಸಕ್ಕಾಗಿ Employee ಕ್ಲಾಸ್ ಗೆ ಅನೇಕ ಕನ್ಸ್-ಟ್ರಕ್ಟರ್ ಗಳನ್ನು ರಚನೆ ಮಾಡಿ ಮತ್ತು ಕನ್ಸ್-ಟ್ರಕ್ಟರ್ ಓವರ್ ಲೋಡ್ ಮಾಡಿ. |
08:58 | ಸ್ಪೋಕನ್ ಟ್ಯುಟೋರಿಯಲ್ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, |
09:00 | ಮತ್ತು ವೀಡಿಯೋಗಾಗಿ [1] ಅಂತರ್ಜಾಲ ತಾಣವನ್ನು ಭೇಟಿಕೊಡಿ. |
09:06 | ಇದು ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ತಿಳಿಸಿಕೊಡುತ್ತದೆ. |
09:09 | ನೀವು ಒಳ್ಳೆಯ ಬ್ಯಾಂಡ್ವಿ್ಡ್ತ್ ಹೊಂದಿರದಿದ್ದಲ್ಲಿ ವಿಡಿಯೋ ವನ್ನು ಡೌನ್ಲೋiಡ್ ಮಾಡಿ ನೋಡಬಹುದು. |
09:12 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು |
09:15 | ಸ್ಪೋಕನ್ ಟ್ಯುಟೋರಿಯಲ್ ಗಳ ಕುರಿತು ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. |
09:17 | ಓನ್ಲೈನನ್ ಪರೀಕ್ಷೆ ಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣವನ್ನು ನೀಡುತ್ತದೆ. |
09:20 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಗೆ ಬರೆಯಿರಿ |
09:26 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ಯೋಜನೆಯ ಒಂದು ಭಾಗವಾಗಿದೆ. |
09:30 | ಇದು ICT ದ್ವಾರಾ ರಾಷ್ಟ್ರೀಯ ಸಾಕ್ಷರತಾ ಮಿಶನ್ MHRD, ಭಾರತ ಸರ್ಕಾರ ದಿಂದ ಸಮರ್ಥಿತವಾಗಿದೆ. |
09:35 | ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ. |
09:43 | ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
09:46 | ಧನ್ಯವಾದಗಳು. ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್, ಉಪ್ಪಿನಪಟ್ಟಣ. ನಮಸ್ಕಾರ.. |