Ruby/C2/Control-Statements/Kannada
From Script | Spoken-Tutorial
Revision as of 08:48, 23 December 2015 by Sandhya.np14 (Talk | contribs)
Time | Narration |
00:01 | 'Ruby' ಯಲ್ಲಿ, 'Control Statements' ಎಂಬ 'Spoken Tutorial' ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು: |
00:08 | * 'if' ಸ್ಟೇಟ್ಮೆಂಟ್ |
00:09 | * 'elsif' ಸ್ಟೇಟ್ಮೆಂಟ್ |
00:11 | * 'else' |
00:12 | * 'case' ಸ್ಟೇಟ್ಮೆಂಟ್ ಗಳನ್ನು ಬಳಸಲು ಕಲಿಯುವೆವು. |
00:14 | ಇಲ್ಲಿ ನಾವು: |
00:15 | * Ubuntu ಆವೃತ್ತಿ 12.04 |
00:18 | * Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ. |
00:21 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು 'ಇಂಟರ್ನೆಟ್'ನ ಸಂಪರ್ಕವನ್ನು ಪಡೆದಿರಬೇಕು. |
00:24 | 'Linux' ಕಮಾಂಡ್ ಗಳು, ‘ಟರ್ಮಿನಲ್’ ಮತ್ತು 'ಟೆಕ್ಸ್ಟ್ ಎಡಿಟರ್' ಗಳನ್ನು ನೀವು ತಿಳಿದಿರಬೇಕು. |
00:30 | ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ. |
00:34 | ನಾವು ಆರಂಭಿಸುವ ಮುನ್ನ, ಈಮೊದಲು ನಾವು “ttt” ಎಂಬ ಡಿರೆಕ್ಟರೀಯನ್ನು ಕ್ರಿಯೇಟ್ ಮಾಡಿದ್ದೆವು ಎಂಬುದನ್ನು ನೆನಪಿಸಿಕೊಳ್ಳಿ. |
00:38 | ನಾವು ಆ ಡಿರೆಕ್ಟರೀಗೆ ಹೋಗೋಣ. |
00:41 | ಆಮೇಲೆ, 'ruby hyphen tutorial' 'control hyphen statements' ಗೆ ಹೋಗೋಣ. |
00:47 | ಈಗ ನಾವು ಅದೇ ಫೋಲ್ಡರ್ ನಲ್ಲಿ ಇರುವುದರಿಂದ ಮುಂದೆ ನಡೆಯೋಣ. |
00:52 | Ruby ಯಲ್ಲಿ, 'if' ಸ್ಟೇಟ್ಮೆಂಟ್ ನ ಸಿಂಟ್ಯಾಕ್ಸ್ ಈಕೆಳಗಿನಂತಿದೆ: |
00:56 | 'if ಕಂಡೀಶನ್ ' |
00:58 | 'ರೂಬಿ ಕೋಡ್' |
00:59 | 'end' |
01:01 | ನಾವು ಒಂದು ಉದಾಹರಣೆಯನ್ನು ನೋಡೋಣ. |
01:03 | ಪ್ರಾಥಮಿಕ ಹಂತದ Ruby tutorials ನಲ್ಲಿ ತೋರಿಸಿದಂತೆ, 'gedit' ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ. |
01:08 | ಇದನ್ನು "if hyphen statement dot rb" ಎಂದು ಹೆಸರಿಸಿ. |
01:12 | ನನ್ನ ಹತ್ತಿರ 'if ಸ್ಟೇಟ್ಮೆಂಟ್'ನ ಒಂದು ಉದಾಹರಣೆ ಇದೆ. |
01:15 | ನಾವು ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಕೋಡ್ ಅನ್ನು ಟೈಪ್ ಮಾಡಬಹುದು. |
01:19 | ಈ ಉದಾಹರಣೆಯಲ್ಲಿ, ನಾನು ಒಂದು 'if ಸ್ಟೇಟ್ಮೆಂಟ್'ಅನ್ನು ಡಿಕ್ಲೇರ್ ಮಾಡಿದ್ದೇನೆ. |
01:23 | ಮೊದಲು, ನಾನು 'my_num' ಎಂಬ ಒಂದು ಲೋಕಲ್ ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿ, ಅದಕ್ಕೆ 2345 ವ್ಯಾಲ್ಯೂಅನ್ನು ಅಸೈನ್ ಮಾಡುತ್ತೇನೆ. |
01:31 | ಆಮೇಲೆ ಒಂದು 'if ಸ್ಟೇಟ್ಮೆಂಟ್'ಅನ್ನು ಡಿಕ್ಲೇರ್ ಮಾಡುತ್ತೇನೆ. |
01:34 | 'if ಸ್ಟೇಟ್ಮೆಂಟ್'ನ ಒಳಗಡೆ ಡಿಕ್ಲೇರ್ ಮಾಡಲಾದ 'puts' ಮೆಥಡ್, ಔಟ್ಪುಟ್ ಅನ್ನು ತೋರಿಸುವುದು. |
01:39 | 'if ಸ್ಟೇಟ್ಮೆಂಟ್', 'my_num'ನ ವ್ಯಾಲ್ಯೂ, 0 (ಸೊನ್ನೆ)ಗಿಂತ ಹೆಚ್ಚಾಗಿದೆಯೋ ಎಂಬುದನ್ನು ಪರೀಕ್ಷಿಸುವುದು. |
01:43 | ಒಂದುವೇಳೆ ಹೌದು ಎಂದಾದರೆ, ಇದು ನಿಗದಿತ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡುವುದು. |
01:47 | ಈಗ, ನಾವು ಟರ್ಮಿನಲ್ ಗೆ ಬದಲಾಯಿಸೋಣ ಮತ್ತು ಹೀಗೆ ಟೈಪ್ ಮಾಡೋಣ. |
01:51 | "ruby space if hyphen statement dot rb". |
01:57 | ಔಟ್ಪುಟ್, “The value of my_num is greater than 0” ಎಂದು ತೋರಿಸುವುದು. |
02:02 | ಈ ಔಟ್ಪುಟ್, 'if ಕಂಡೀಶನ್' 'true' ಅನ್ನು ಹಿಂದಿರುಗಿಸಿದೆ ಎಂಬುದನ್ನು ಧೃಢಪಡಿಸುತ್ತದೆ. |
02:07 | ಈಗ, ನಿಮಗೆ 'ರೂಬಿ'ಯಲ್ಲಿ ನಿಮ್ಮ ಸ್ವಂತದ 'if ಸ್ಟೇಟ್ಮೆಂಟ್'ಅನ್ನು ಬರೆಯಲು ಸಾಧ್ಯವಾಗಬೇಕು. |
02:12 | ನಂತರ, ನಾವು 'if-else' ಸ್ಟೇಟ್ಮೆಂಟ್ ಅನ್ನು ನೋಡೋಣ. |
02:16 | 'else'ಅನ್ನು ಬಳಸಲು ಸಿಂಟ್ಯಾಕ್ಸ್ ಹೀಗಿದೆ: |
02:18 | 'if' ಕಂಡೀಶನ್ |
02:19 | 'ರೂಬಿ ಕೋಡ್' |
02:20 | 'else' |
02:21 | 'ರೂಬಿ ಕೋಡ್' |
02:22 | 'end' |
02:24 | ನಾವು ಒಂದು ಉದಾಹರಣೆಯನ್ನು ನೋಡೋಣ. |
02:26 | ಪ್ರಾಥಮಿಕ ಹಂತದ Ruby tutorials ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ. |
02:30 | ಅದನ್ನು 'if hyphen else hyphen statement dot rb' ಎಂದು ಹೆಸರಿಸಿ. |
02:37 | ನನ್ನ ಹತ್ತಿರ 'if-else' ಸ್ಟೇಟ್ಮೆಂಟ್ ನ ಒಂದು ಉದಾಹರಣೆಯಿದೆ. |
02:40 | ನಾವು ಇದರಲ್ಲಿ ಮುಂದುವರೆಯುತ್ತಿದ್ದಂತೆ ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಕೋಡ್ ಅನ್ನು ಟೈಪ್ ಮಾಡಬಹುದು. |
02:44 | ಈ ಉದಾಹರಣೆಯಲ್ಲಿ, ನಾನು ಒಂದು 'if-else' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡಿದ್ದೇನೆ. |
02:48 | ಮೊದಲು, ನಾನು 'my_num' ಎಂಬ ಒಂದು ಲೋಕಲ್ ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿ ಅದಕ್ಕೆ -1 (ಮೈನಸ್ ಒಂದು)ಅನ್ನು ಅಸೈನ್ ಮಾಡುತ್ತೇನೆ. |
02:55 | ಆಮೇಲೆ, ನಾನು ಒಂದು 'if ಸ್ಟೇಟ್ಮೆಂಟ್'ಅನ್ನು ಡಿಕ್ಲೇರ್ ಮಾಡುತ್ತೇನೆ. |
02:58 | ಈ 'if ಸ್ಟೇಟ್ಮೆಂಟ್', 'my_num' ಎಂಬುದರ ವ್ಯಾಲ್ಯೂ 0 (ಸೊನ್ನೆ) ಗಿಂತ ಹೆಚ್ಚಾಗಿದೆಯೋ ಎಂದು ಪರೀಕ್ಷಿಸುತ್ತದೆ. |
03:03 | ಹೆಚ್ಚಾಗಿದ್ದರೆ, ಅದು ನಿಗದಿತ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡುವುದು |
03:06 | ಇಲ್ಲದಿದ್ದರೆ, ಅದು 'else' ಸ್ಟೇಟ್ಮೆಂಟ್ ಗೆ ಹೋಗುವುದು. |
03:10 | ಮತ್ತು ಅಲ್ಲಿ ನಿಗದಿಮಾಡಿದ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡುವುದು. |
03:13 | ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ: |
03:18 | 'ruby space if hyphen else hyphen statement dot rb' |
03:26 | ಮತ್ತು ಔಟ್ಪುಟ್ ಅನ್ನು ನೋಡೋಣ. |
03:27 | ಔಟ್ಪುಟ್ ಹೀಗೆ ತೋರಿಸುವುದು: “The value of my_num is lesser than 0”. |
03:32 | 'else ಸ್ಟೇಟ್ಮೆಂಟ್' ಎಕ್ಸಿಕ್ಯೂಟ್ ಮಾಡಲ್ಪಟ್ಟಿದೆ ಎಂದು ಇದು ತೋರಿಸುತ್ತದೆ. |
03:35 | ಈಗ, ನಿಮಗೆ 'ರೂಬಿ'ಯಲ್ಲಿ ನಿಮ್ಮ ಸ್ವಂತದ 'if-else ಸ್ಟೇಟ್ಮೆಂಟ್'ಅನ್ನು ಬರೆಯಲು ಸಾಧ್ಯವಾಗಬೇಕು. |
03:41 | ಇನ್ನುಮುಂದೆ ನಾವು 'if-elsif ಸ್ಟೇಟ್ಮೆಂಟ್'ಅನ್ನು ನೋಡೋಣ. |
03:45 | 'elsif' ಅನ್ನು ಬಳಸಲು ಸಿಂಟ್ಯಾಕ್ಸ್ ಹೀಗಿದೆ: |
03:48 | 'if' 'ಕಂಡೀಶನ್' 'ರೂಬಿ ಕೋಡ್' |
03:50 | 'elsif' 'ಕಂಡೀಶನ್' 'ರೂಬಿ ಕೋಡ್' |
03:52 | 'else' 'ರೂಬಿ ಕೋಡ್' |
03:54 | 'end ' |
03:55 | ನಾವು ಒಂದು ಉದಾಹರಣೆಯನ್ನು ನೋಡೋಣ. |
03:58 | ಪ್ರಾಥಮಿಕ ಹಂತದ Ruby tutorials ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ. |
04:01 | ಅದನ್ನು 'if hyphen elsif hyphen statement dot rb' ಎಂದು ಹೆಸರಿಸಿ. |
04:07 | ನನ್ನ ಹತ್ತಿರ 'if-elsif' ಸ್ಟೇಟ್ಮೆಂಟ್ ನ ಒಂದು ಉದಾಹರಣೆಯಿದೆ. |
04:10 | ನಾವು ಇದರಲ್ಲಿ ಮುಂದುವರೆಯುತ್ತಿದ್ದಂತೆ ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಕೋಡ್ ಅನ್ನು ಟೈಪ್ ಮಾಡಬಹುದು. |
04:14 | ಈ ಉದಾಹರಣೆಯಲ್ಲಿ, ನಾನು ಒಂದು 'if-elsif' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡಿದ್ದೇನೆ. |
04:19 | ಇಲ್ಲಿ ಸಹ, ನಾನು 'my_num' ಎಂಬ ಒಂದು ಲೋಕಲ್ ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿ ಅದಕ್ಕೆ -1 ಅನ್ನು (ಮೈನಸ್ ಒಂದು) ಅಸೈನ್ ಮಾಡಿದ್ದೇನೆ. |
04:25 | ಆಮೇಲೆ, ಒಂದು 'if' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡುತ್ತೇನೆ. |
04:28 | ಈ 'if' ಸ್ಟೇಟ್ಮೆಂಟ್, 'my_num' ಎಂಬುದರ ವ್ಯಾಲ್ಯೂ 0 (ಸೊನ್ನೆ) ಗಿಂತ ಹೆಚ್ಚಾಗಿದೆಯೋ ಎಂದು ಪರೀಕ್ಷಿಸುವುದು. |
04:32 | ಅದು ಹೆಚ್ಚಾಗಿದ್ದರೆ, ಇದು ನಿಗದಿತ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡುವುದು. |
04:35 | ಇದು 'true' ಎಂದು ಆಗಿಲ್ಲದಿದ್ದರೆ, ಅದು 'elsif' ವಿಭಾಗದಲ್ಲಿ ಹೋಗುವುದು. |
04:39 | ಅದು ಈಗ 'my_num' ಎಂಬುದರ ವ್ಯಾಲ್ಯೂ -1(ಮೈನಸ್ ಒಂದು) ಆಗಿದೆಯೋ ಎಂದು ಪರೀಕ್ಷಿಸುವುದು. |
04:43 | ಅದು 'true' ಎಂದು ಆಗಿದ್ದರೆ, ಅಲ್ಲಿ ನಿಗದಿಮಾಡಿದ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡುವುದು. |
04:46 | ಒಂದುವೇಳೆ, 'my_num'ನ ವ್ಯಾಲ್ಯೂ, ಸೊನ್ನೆ(0)ಗಿಂತ ಹೆಚ್ಚಾಗಿಲ್ಲ, -1 ಗೆ ಸಮವೂ ಆಗಿಲ್ಲ ಎಂದಾದರೆ ಅದು 'else' ವಿಭಾಗಕ್ಕೆ ಹೋಗುವುದು. |
04:54 | ಆದರೆ, 'my_num = -1' ಇರುವುದರಿಂದ ಅದು 'else' ಬ್ಲಾಕ್ ಗೆ ಹೋಗುವುದಿಲ್ಲ. |
05:00 | ಮತ್ತು ಅದು 'ಕಂಡೀಶನಲ್ ಸ್ಟೇಟ್ಮೆಂಟ್'ನಿಂದ ನಿರ್ಗಮಿಸುವುದು. |
05:03 | ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ. |
05:07 | 'ruby space if hyphen elsif hyphen statement dot rb' |
05:15 | ಮತ್ತು ಔಟ್ಪುಟ್ ಅನ್ನು ನೋಡಿ. |
05:17 | ಔಟ್ಪುಟ್ ಹೀಗೆ ತೋರಿಸುವುದು: “The value of my_num is -1 and is lesser than 0”. |
05:23 | ನಾವು ನಮ್ಮ ಫೈಲ್ ಗೆ ಹಿಂದಿರುಗಿ 'my_num'ನ ವ್ಯಾಲ್ಯೂಅನ್ನು 5 ಎಂದು ಬದಲಾಯಿಸೋಣ. |
05:29 | ನಾವು ಕೋಡ್ ಅನ್ನು ಸೇವ್ ಮಾಡೋಣ ಮತ್ತು ಅದನ್ನು ಟರ್ಮಿನಲ್ ನ ಮೇಲೆ ಎಕ್ಸೀಕ್ಯೂಟ್ ಮಾಡೋಣ. |
05:35 | ಹೀಗೆ, ಈಗ ಅದು 'if' ಕಂಡೀಶನ್ ಅನ್ನು ಪೂರೈಸುತ್ತದೆ ಮತ್ತು ನಿಗದಿಪಡಿಸಿದ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡಲಾಗುತ್ತದೆ. |
05:42 | "The value of 'my_num' is greater than 0". |
05:45 | Let's go back to our file and change the value of my_num to -5. |
05:50 | Let's save the code and execute it on the terminal. |
05:55 | In this case, it fulfills the else condition and the puts statement within the else block gets executed. |
06:03 | You should now be able to write your own if-elsif statement in Ruby. |
06:08 | Let us look at the 'case' statement next. |
06:12 | The 'case' statement is a control flow statement based on a particular selection. |
06:17 | Let us look at the syntax of the 'case' statement in order to understand this statement. |
06:22 | The syntax for using case is: |
06:24 | case variable |
06:26 | when “value 1” |
06:28 | ruby code |
06:29 | when “value 2” |
06:30 | ruby code |
06:31 | else |
06:32 | ruby code |
06:34 | end |
06:35 | Let us look at an example. |
06:37 | Create a new file in gedit as shown in the basic level Ruby tutorials. |
06:41 | Name it case hyphen statement dot rb. |
06:44 | I have a working example of the 'case' statement. |
06:48 | You can pause the tutorial and type the code as we go through it. |
06:52 | I have declared a case statement in this example. |
06:55 | Here, I have a print statement which will print a question on the terminal. |
07:01 | Then I call a gets which will accept a single line of data from the standard input. |
07:09 | Then I strip the input data of any new line characters using chomp. |
07:15 | I assign the result to a variable named domain. |
07:18 | Then I declare a case statement. |
07:22 | Within that, I declare a when statement . |
07:25 | This checks whether the specified string matches the value of domain. |
07:30 | First, it checks whether the value of domain is “UP”. |
07:34 | If it is so, it will print out “Uttar Pradesh” and exit the case statement. |
07:39 | If domain is not “UP”, it checks whether the value of domain is “MP”. |
07:44 | If it is so, it will print out “Madhya Pradesh” and so on. |
07:48 | It will continue checking the value of domain if no match was found so far. |
07:53 | At this point, it will encounter the else statement |
07:56 | as none of the above conditions were true. |
07:59 | It will subsequently execute the ruby code that follows the else declaration. |
08:03 | It will print “Unknown” as per our example. |
08:07 | Now, save the file. Switch to the terminal and type: |
08:11 | ruby space case hyphen statement dot rb. |
08:18 | “Enter the state you live in:” will be displayed on the terminal. |
08:22 | Type in “UP” and see the output. |
08:25 | The output will display “Uttar Pradesh”. |
08:28 | Next, execute the Ruby file again, like before. |
08:31 | This time, at the prompt, type: “KL” and see the output. |
08:36 | It will print “Kerala”. |
08:38 | Next, execute the file one more time. |
08:41 | This time, at the prompt, type: in “TN” and see the output. |
08:47 | It will print “Unknown”. |
08:50 | This is because none of the cases were satisfied. So, the default else statement is executed. |
08:58 | You should now be able to write your own case-statements in Ruby. |
09:03 | ಇದರೊಂದಿಗೆ, ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
09:07 | ಸಂಕ್ಷಿಪ್ತವಾಗಿ, |
09:08 | ಈ ಟ್ಯುಟೋರಿಯಲ್ ನಲ್ಲಿ, we have learnt to use: |
09:10 | * if statement |
09:12 | * else construct |
09:13 | * if-elsif and |
09:15 | * case statements ನಾವು ಕಲಿತಿದ್ದೇವೆ. |
09:17 | ಒಂದು ಅಸೈನ್ಮೆಂಟ್ - |
09:18 | Write a Ruby program |
09:20 | that prompts a user to enter a number, |
09:23 | then use the appropriate control-statement |
09:26 | to check if the number is a multiple of 2. |
09:29 | If it is, then print: “The number entered is a multiple of 2”. |
09:35 | If not, it should check- if it is a multiple of 3. |
09:38 | If it is, then print: “The number entered is a multiple of 3”. |
09:43 | If not, it should check if it is a multiple of 4. |
09:47 | If it is, then print: “The number entered is a multiple of 4”. |
09:51 | If not, it should print: “The number is not a multiple of 2, 3 or 4”. |
09:56 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
10:00 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
10:03 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
10:07 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: |
10:09 | * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
10:13 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
10:16 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
contact@spoken-tutorial.org |
10:21 | "ಸ್ಪೋಕನ್ ಟ್ಯುಟೋರಿಯಲ್" ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
10:26 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
10:32 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:
spoken hyphen tutorial dot org slash NMEICT hyphen Intro. |
10:41 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- . ವಂದನೆಗಳು. |