Ruby/C3/while-and-until-Looping-Statements/Kannada
From Script | Spoken-Tutorial
Revision as of 18:07, 6 January 2016 by Sandhya.np14 (Talk | contribs)
Time | Narration |
00:01 | 'Ruby' (ರೂಬಿ) ಯಲ್ಲಿ, while and until loops ಎಂಬ 'ಸ್ಪೋಕನ್ ಟ್ಯುಟೋರಿಯಲ್' ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು: |
00:09 | * 'while' ಲೂಪ್ |
00:10 | * 'until' ಲೂಪ್ |
00:11 | * 'redo' (ರೀ-ಡು) ಮತ್ತು |
00:12 | * 'break' ಇವುಗಳನ್ನು ಬಳಸಲು ಕಲಿಯುವೆವು. |
00:13 | ನಾವು: |
00:14 | * Ubuntu ಆವೃತ್ತಿ 12.04 |
00:17 | * Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ. |
00:20 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು 'ಇಂಟರ್ನೆಟ್'ನ ಸಂಪರ್ಕವನ್ನು ಪಡೆದಿರಬೇಕು. |
00:25 | 'Linux' ಕಮಾಂಡ್ ಗಳು, ‘ಟರ್ಮಿನಲ್’ ಮತ್ತು 'ಟೆಕ್ಸ್ಟ್ ಎಡಿಟರ್' ಗಳನ್ನು ಸಹ ನೀವು ತಿಳಿದಿರಬೇಕು. |
00:29 | ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ. |
00:34 | ನಾವು ಪ್ರಾರಂಭಿಸುವ ಮುನ್ನ, ಈಮೊದಲು ನಾವು “ttt” ಎಂಬ ಡಿರೆಕ್ಟರೀಯನ್ನು ಕ್ರಿಯೇಟ್ ಮಾಡಿದ್ದೆವು ಎಂಬುದನ್ನು ನೆನಪಿಸಿಕೊಳ್ಳಿ. |
00:38 | ನಾವು ಆ ಡಿರೆಕ್ಟರೀಗೆ ಹೋಗೋಣ. |
00:41 | ಆಮೇಲೆ, 'ruby hyphen tutorial' ಮತ್ತು 'looping hyphen statements' ಎಂಬ ಡಿರೆಕ್ಟರೀಗಳಿಗೆ ಹೋಗೋಣ. |
00:46 | ಈಗ ನಾವು ಅದೇ ಫೋಲ್ಡರ್ ನಲ್ಲಿ ಇರುವುದರಿಂದ ಮುಂದೆ ನಡೆಯೋಣ. |
00:50 | Ruby ಯಲ್ಲಿ, 'while' ಲೂಪ್ ನ ಸಿಂಟ್ಯಾಕ್ಸ್ ಈಕೆಳಗಿನಂತಿದೆ: |
00:54 | 'while “boolean expression” ' |
00:56 | 'ruby code' |
00:57 | 'end' |
00:58 | ನಾವು ಒಂದು ಉದಾಹರಣೆಯನ್ನು ನೋಡೋಣ. |
01:01 | ಪ್ರಾಥಮಿಕ ಹಂತದ Ruby tutorials ನಲ್ಲಿ ತೋರಿಸಿದಂತೆ, 'gedit' ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ. |
01:05 | ಇದನ್ನು 'while hyphen loop dot rb' ಎಂದು ಹೆಸರಿಸಿ. |
01:09 | ನನ್ನ ಹತ್ತಿರ 'while' ಲೂಪ್ ನ ಒಂದು ಉದಾಹರಣೆ ಇದೆ. |
01:13 | ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ : 'gedit space while hyphen loop dot rb space &' (ampersand) |
01:24 | ನಾವು ಇದರಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು. |
01:28 | ಈ ಉದಾಹರಣೆಯಲ್ಲಿ, ನಾನು ಒಂದು 'while ಲೂಪ್'ಅನ್ನು ಡಿಕ್ಲೇರ್ ಮಾಡಿದ್ದೇನೆ. |
01:32 | ಮೊದಲು, ನಾನು 'i' ಎಂಬ ಒಂದು 'ಲೋಕಲ್ ವೇರಿಯೆಬಲ್'ಅನ್ನು ಡಿಕ್ಲೇರ್ ಮಾಡಿ ಅದನ್ನು ಸೊನ್ನೆಗೆ (0) ಇನಿಶಿಯಲೈಸ್ ಮಾಡಿದ್ದೇನೆ. |
01:38 | ಆಮೇಲೆ, ಒಂದು 'while ಲೂಪ್'ಅನ್ನು ಡಿಕ್ಲೇರ್ ಮಾಡುತ್ತೇನೆ. |
01:41 | ಈ ಲೂಪ್, ವೇರಿಯೆಬಲ್ 'i', -10 (ಮೈನಸ್ ಹತ್ತು) ಕ್ಕಿಂತ ಹೆಚ್ಚು ಇರುವವರೆಗೆ ಎಕ್ಸೀಕ್ಯೂಟ್ ಮಾಡುವುದು. |
01:46 | 'while ಲೂಪ್'ನ ಒಳಗಡೆ ಡಿಕ್ಲೇರ್ ಮಾಡಲಾದ 'puts' ಮೆಥಡ್, ಔಟ್ಪುಟ್ ಅನ್ನು ತೋರಿಸುವುದು. |
01:51 | ಔಟ್ಪುಟ್ ಅನ್ನು ತೋರಿಸಿದ ನಂತರ, ನಾವು 'i' ದ ವ್ಯಾಲ್ಯೂಅನ್ನು ಒಂದರಿಂದ (1) ಇಳಿಸುತ್ತೇವೆ. |
01:56 | ಮುಂದಿನ ಇಟರೇಶನ್ ನ ಮೊದಲು, 'i', ಈ ಇಳಿಸಲಾದ ವ್ಯಾಲ್ಯೂಅನ್ನು ಪಡೆಯುವುದು. |
02:01 | ಪ್ರತಿಯೊಂದು ಇಟರೇಶನ್ ನಲ್ಲಿ, ವೇರಿಯೆಬಲ್ 'i' ಯನ್ನು ಇಳಿಸಲಾಗುತ್ತದೆ. |
02:04 | 'i' ನ ವ್ಯಾಲ್ಯೂ, -10 ಅನ್ನು ಮುಟ್ಟುವವರೆಗೆ ಇದು ಮುಂದುವರೆಯುತ್ತದೆ. |
02:09 | ಈ ಘಟ್ಟದಲ್ಲಿ, 'while' ಕಂಡೀಶನ್, ವಿಫಲಗೊಳ್ಳುತ್ತದೆ. |
02:12 | ಆನಂತರದಲ್ಲಿ, ಇದು ಲೂಪ್ ನಿಂದ ಹೊರಬರುತ್ತದೆ ಮತ್ತು ಔಟ್ಪುಟ್ ಅನ್ನು ಪ್ರಿಂಟ್ ಮಾಡುವುದನ್ನು ನಿಲ್ಲಿಸುತ್ತದೆ. |
02:16 | ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ: 'ruby space while hyphen loop dot rb'
ಮತ್ತು ಔಟ್ಪುಟ್ ಅನ್ನು ನೋಡೋಣ. |
02:30 | ಔಟ್ಪುಟ್, 0 (ಸೊನ್ನೆ) ಯಿಂದ -9 (ಒಂಭತ್ತು) ರ ವರೆಗಿನ ಸಂಖ್ಯೆಗಳ ಒಂದು ಲಿಸ್ಟ್ ಅನ್ನು ಒಳಗೊಂಡಿರುವುದು. |
02:35 | ಈಗ, 'Ruby'ಯಲ್ಲಿ ನಿಮ್ಮ ಸ್ವಂತದ 'while' ಲೂಪ್ ಅನ್ನು ಬರೆಯಲು ನಿಮಗೆ ಸಾಧ್ಯವಾಗಬೇಕು. |
02:40 | ಇನ್ನುಮುಂದೆ ನಾವು 'until' ಲೂಪನ್ನು ನೋಡೋಣ. |
02:43 | Ruby ಯಲ್ಲಿ, 'until' ಲೂಪ್ ನ ಸಿಂಟ್ಯಾಕ್ಸ್ ಈಕೆಳಗಿನಂತಿದೆ: |
02:45 | 'until “boolean expression”' |
02:47 | 'ruby code' |
02:48 | 'end' |
02:50 | ನಾವು ಒಂದು ಉದಾಹರಣೆಯನ್ನು ನೋಡೋಣ. |
02:52 | ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ: 'gedit space until hyphen loop dot rb space &' (ಆಂಪರ್ಸಂಡ್) |
03:03 | ನಾವು ಇದರಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು. |
03:07 | ಈ ಉದಾಹರಣೆಯಲ್ಲಿ, ನಾನು ಒಂದು 'until' ಲೂಪ್'ಅನ್ನು ಡಿಕ್ಲೇರ್ ಮಾಡಿದ್ದೇನೆ. |
03:12 | ನಾವು 'i' ಎಂಬ ಒಂದು 'ಲೋಕಲ್ ವೇರಿಯೆಬಲ್'ಅನ್ನು ಡಿಕ್ಲೇರ್ ಮಾಡಿ, ಅದನ್ನು ಸೊನ್ನೆಗೆ (0) ಇನಿಶಿಯಲೈಸ್ ಮಾಡಿದ್ದೆವು. |
03:16 | ಆಮೇಲೆ, ಒಂದು 'until' ಲೂಪ್'ಅನ್ನು ಡಿಕ್ಲೇರ್ ಮಾಡುತ್ತೇವೆ. |
03:18 | ಈ ಲೂಪ್, ವೇರಿಯೆಬಲ್ 'i', -10 (ಮೈನಸ್ ಹತ್ತು) ಕ್ಕಿಂತ ಹೆಚ್ಚು ಇರುವವರೆಗೆ ಎಕ್ಸೀಕ್ಯೂಟ್ ಮಾಡುವುದು. |
03:23 | 'puts' ಮೆಥಡ್, ಔಟ್ಪುಟ್ ಅನ್ನು ತೋರಿಸುವುದು. |
03:27 | ಔಟ್ಪುಟ್ ಅನ್ನು ತೋರಿಸಿದ ನಂತರ, 'i' ದ ವ್ಯಾಲ್ಯೂಅನ್ನು ಒಂದರಿಂದ (1) ಇಳಿಸಲಾಗುವುದು. |
03:32 | ಮುಂದಿನ ಇಟರೇಶನ್ ನ ಮೊದಲು, 'i', ಈ ಇಳಿಸಲಾದ ವ್ಯಾಲ್ಯೂಅನ್ನು ಪಡೆಯುವುದು. |
03:36 | ಪ್ರತಿಯೊಂದು ಇಟರೇಶನ್ ನಲ್ಲಿ, ವೇರಿಯೆಬಲ್ 'i' ಯನ್ನು ಇಳಿಸಲಾಗುತ್ತದೆ. |
03:40 | 'i' ನ ವ್ಯಾಲ್ಯೂ, -11 ಅನ್ನು ಮುಟ್ಟುವವರೆಗೆ ಇದು ಮುಂದುವರೆಯುತ್ತದೆ. |
03:43 | ಈ ಘಟ್ಟದಲ್ಲಿ, 'until' ಕಂಡೀಶನ್, ವಿಫಲಗೊಳ್ಳುತ್ತದೆ. |
03:46 | ತರುವಾಯ, ಇದು ಲೂಪ್ ನಿಂದ ಹೊರಬರುತ್ತದೆ ಮತ್ತು ಔಟ್ಪುಟ್ ಅನ್ನು ಪ್ರಿಂಟ್ ಮಾಡುವುದನ್ನು ನಿಲ್ಲಿಸುತ್ತದೆ. |
03:51 | ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ: 'ruby space until hyphen loop dot rb'
ಮತ್ತು ಔಟ್ಪುಟ್ ಅನ್ನು ನೋಡೋಣ. |
04:03 | ಔಟ್ಪುಟ್, 0 (ಸೊನ್ನೆ) ಯಿಂದ -10 (ಹತ್ತು) ರ ವರೆಗಿನ ಸಂಖ್ಯೆಗಳ ಒಂದು ಲಿಸ್ಟ್ ಅನ್ನು ಒಳಗೊಂಡಿರುವುದು. |
04:08 | ಈಗ, 'Ruby'ಯಲ್ಲಿ ನಿಮ್ಮ ಸ್ವಂತದ 'until' ಲೂಪ್ ಅನ್ನು ಬರೆಯಲು ನಿಮಗೆ ಸಾಧ್ಯವಾಗಬೇಕು. |
04:13 | ಈಗ ನಾವು 'redo' ಕನ್ಸ್ಟ್ರಕ್ಟ್ ಅನ್ನು ನೋಡೋಣ. |
04:16 | Ruby ಯಲ್ಲಿ, 'redo' ದ ಸಿಂಟ್ಯಾಕ್ಸ್ ಈಕೆಳಗಿನಂತಿದೆ: |
04:20 | "a collection of objects".each
do item |
04:25 | 'a conditional statement' |
04:27 | 'ruby code' |
04:28 | 'redo' |
04:29 | 'end conditional' |
04:30 | 'end' loop |
04:32 | ನನ್ನ ಹತ್ತಿರ 'redo' ಲೂಪ್ ನ ಒಂದು ಉದಾಹರಣೆ ಇದೆ. |
04:35 | ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ: 'gedit space redo hyphen loop dot rb space &'(ಆಂಪರ್ಸಂಡ್) |
04:48 | ನಾವು ಇದರಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು. |
04:52 | ಈ ಉದಾಹರಣೆಯಲ್ಲಿ, ನಾನು ಒಂದು 'each' ಲೂಪ್'ಅನ್ನು ಡಿಕ್ಲೇರ್ ಮಾಡಿದ್ದೇನೆ. |
04:55 | 10 ರಿಂದ 20 ರ ವರೆಗಿನ ಸಂಖ್ಯೆಗಳಲ್ಲಿ ಇಟರೇಟ್ ಮಾಡಲು (ಪುನರಾವರ್ತಿಸಲು), ನಾವು ಒಂದು 'each' ಲೂಪ್'ಅನ್ನು ಡಿಕ್ಲೇರ್ ಮಾಡಿದ್ದೇವೆ. |
05:00 | ಆಮೇಲೆ, ನಾವು ಒಂದು 'if' ಕಂಡೀಶನಲ್ ಸ್ಟೇಟ್ಮೆಂಟ್ ಅನ್ನು ಡಿಫೈನ್ ಮಾಡುತ್ತೇವೆ. |
05:04 | The loop will execute for every number between 10 to 20. |
05:08 | It will enter the inner conditional if conditional block only if the value of 'i' is equal to 20. |
05:15 | The 'puts' method, declared within the each loop, displays the output. |
05:20 | Once the program enters the 'if' conditional block, it will first print the output. |
05:24 | Then it will execute redo. |
05:28 | redo will execute the iteration of the most internal loop. |
05:31 | It will do so, without checking the loop condition. |
05:34 | Our condition being if i == 20. |
05:38 | The result will be an infinite loop, since the value of 'i' will not change from 20. |
05:43 | ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ: 'ruby space redo hyphen loop dot rb' |
05:52 | ಮತ್ತು ಔಟ್ಪುಟ್ ಅನ್ನು ನೋಡೋಣ. |
05:53 | The output will consist of an infinite loop that never ends. |
05:58 | Press Ctrl + C to terminate the infinite loop. |
06:03 | Now, let us look at the break statement. |
06:06 | The syntax for the break statement in Ruby is - |
06:10 | 'a looping statement' |
06:12 | 'a conditional statement ' |
06:13 | 'break ' |
06:14 | 'end conditional ' |
06:16 | 'ruby code' |
06:17 | 'end loop' |
06:18 | Let us look at an example. |
06:21 | ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ: 'gedit space break hyphen loop dot rb space ampersand.' |
06:33 | You can pause the tutorial and type the code as we go through this example. |
06:38 | I have declared an each loop in this example. |
06:41 | It is similar to the one we used earlier. |
06:43 | The 'puts' method here, will display the output for numbers 11 to 19. |
06:49 | Once the value becomes 20, the program enters the conditional 'if' block. |
06:54 | At this point, it will encounter the break statement and break out of the loop. |
06:59 | ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಹೀಗೆ ಟೈಪ್ ಮಾಡಿ: |
07:02 | 'ruby space break hyphen loop dot rb' |
07:05 | ಮತ್ತು ಔಟ್ಪುಟ್ ಅನ್ನು ನೋಡಿ. |
07:08 | The output will consist of numbers 10 through 19. |
07:13 | ಈಗ, ನಿಮ್ಮ ಸ್ವಂತದ 'break' ಕನ್ಸ್ಟ್ರಕ್ಟ್ ಅನ್ನು ಕ್ರಿಯೇಟ್ ಮಾಡಲು ನಿಮಗೆ ಸಾಧ್ಯವಾಗಬೇಕು. |
07:17 | ಇದರೊಂದಿಗೆ, ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
07:20 | ಸಂಕ್ಷಿಪ್ತವಾಗಿ, |
07:22 | ಈ ಟ್ಯುಟೋರಿಯಲ್ ನಲ್ಲಿ, ನಾವು: |
07:24 | * 'while' ಲೂಪ್ |
07:25 | * 'until' ಕನ್ಸ್ಟ್ರಕ್ಟ್ |
07:26 | * 'redo' |
07:27 | * 'break' ಕನ್ಸ್ಟ್ರಕ್ಟ್ ಇವುಗಳನ್ನು ಉಪಯೋಗಿಸಲು ಕಲಿತಿದ್ದೇವೆ. |
07:29 | ಒಂದು ಅಸೈನ್ಮೆಂಟ್ - |
07:31 | Consider a range of numbers 100 to 115(inclusive), represented as Fahrenheit. |
07:38 | ಒಂದು 'Ruby' ಪ್ರೊಗ್ರಾಂಅನ್ನು ಬರೆಯಿರಿ using |
07:40 | the appropriate loop construct |
07:42 | that uses the Fahrenheit to Celsius conversion formula |
07:46 | against the given range of numbers. |
07:49 | To display the output: “The temperature has reached a certain degree Celsius and has become unbearable” |
07:55 | when the temperature in Celsius is above 32 degree Celsius. |
08:00 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
08:03 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
08:07 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
08:10 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: |
08:13 | * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
08:15 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
08:19 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
contact@spoken-tutorial.org |
08:25 | "ಸ್ಪೋಕನ್ ಟ್ಯುಟೋರಿಯಲ್" ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
08:29 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
08:35 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:
spoken hyphen tutorial dot org slash NMEICT hyphen Intro. |
08:44 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- . ವಂದನೆಗಳು. |