Difference between revisions of "Ruby/C2/Control-Statements/Kannada"

From Script | Spoken-Tutorial
Jump to: navigation, search
Line 317: Line 317:
 
|-
 
|-
 
| 06:31
 
| 06:31
| '''else'''
+
| 'else'
 
|-
 
|-
 
| 06:32
 
| 06:32
Line 323: Line 323:
 
|-
 
|-
 
| 06:34
 
| 06:34
|'''end'''
+
|'end'
 
|-
 
|-
 
| 06:35
 
| 06:35
Line 341: Line 341:
 
|-
 
|-
 
| 06:52
 
| 06:52
|I have declared a '''case''' statement in this example.  
+
| ಈ ಉದಾಹರಣೆಯಲ್ಲಿ, ನಾನು ಒಂದು 'case' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡಿದ್ದೇನೆ .  
 
|-
 
|-
 
| 06:55
 
| 06:55
|Here, I have a print statement which will print a question on the terminal.  
+
|ಇಲ್ಲಿ, ನನ್ನ ಹತ್ತಿರ ಒಂದು 'print' ಸ್ಟೇಟ್ಮೆಂಟ್ ಇದೆ. ಇದು ಟರ್ಮಿನಲ್ ನ ಮೇಲೆ ಒಂದು ಪ್ರಶ್ನೆಯನ್ನು ಪ್ರಿಂಟ್ ಮಾಡುವುದು.  
 
|-
 
|-
 
| 07:01
 
| 07:01
Line 353: Line 353:
 
|-
 
|-
 
| 07:15
 
| 07:15
|I assign the result to a variable named '''domain.'''
+
|I assign the result to a variable named 'domain.'
 
|-
 
|-
 
| 07:18
 
| 07:18
|Then I declare a '''case''' statement.  
+
|Then I declare a 'case' ಸ್ಟೇಟ್ಮೆಂಟ್.  
 
|-
 
|-
 
| 07:22
 
| 07:22
|Within that, I declare a '''when''' statement .  
+
|Within that, I declare a 'when' ಸ್ಟೇಟ್ಮೆಂಟ್ .  
 
|-
 
|-
 
| 07:25
 
| 07:25
|This checks whether the specified '''string''' matches the value of ''' domain'''.  
+
|This checks whether the specified '''string''' matches the value of ' domain'.  
 
|-
 
|-
 
| 07:30
 
| 07:30
Line 368: Line 368:
 
|-
 
|-
 
| 07:34
 
| 07:34
|If it is so, it will print out ''' “Uttar Pradesh” ''' and exit the '''case''' statement.  
+
|If it is so, it will print out “Uttar Pradesh” and exit the 'case' ಸ್ಟೇಟ್ಮೆಂಟ್.  
 
|-
 
|-
 
| 07:39
 
| 07:39
|If '''domain''' is not ''' “UP”''', it checks whether the value of ''' domain''' is ''' “MP”.'''
+
|If 'domain' is not “UP”, it checks whether the value of ' domain' is “MP”.
 
|-
 
|-
 
| 07:44
 
| 07:44
|If it is so, it will print out ''' “Madhya Pradesh” ''' and so on.
+
|If it is so, it will print out “Madhya Pradesh” and so on.
 
|-
 
|-
 
| 07:48
 
| 07:48
|It will continue checking the value of ''' domain''' if no match was found so far.  
+
|It will continue checking the value of ' domain' if no match was found so far.  
 
|-
 
|-
 
| 07:53
 
| 07:53
|At this point, it will encounter the ''' else'''  statement
+
| ಮೇಲೆ ಹೇಳಿದ ಯಾವುದೇ ಕಂಡೀಶನ್ ಗಳು 'true' ಆಗಿಲ್ಲದೇ ಇರುವುದರಿಂದ,
 
|-
 
|-
 
| 07:56
 
| 07:56
|as none of the above conditions were '''true'''.  
+
| ಈ ಹಂತದಲ್ಲಿ ಅದು 'else' ಸ್ಟೇಟ್ಮೆಂಟ್ ಅನ್ನು ಎದುರಿಸುವುದು.  
 
|-
 
|-
 
| 07:59
 
| 07:59
|It will subsequently execute the  ruby code that follows the '''else''' declaration.  
+
|ಆನಂತರದಲ್ಲಿ ಅದು, 'else' ಡಿಕ್ಲೆರೇಶನ್ ಅನ್ನು ಅನುಸರಿಸುವ 'ರೂಬಿ ಕೋಡ್' ಅನ್ನು ಎಕ್ಸೀಕ್ಯೂಟ್ ಮಾಡುವುದು.
 
|-
 
|-
 
| 08:03
 
| 08:03
|It will print ''' “Unknown”''' as per our example.  
+
| ನಮ್ಮ ಉದಾಹರಣೆಯ ಪ್ರಕಾರ ಅದು “Unknown” ಎಂದು ಪ್ರಿಂಟ್ ಮಾಡುವುದು.  
 
|-
 
|-
 
| 08:07
 
| 08:07
|Now, save the file. Switch to the ''' terminal''' and type:  
+
| ಈಗ, ಫೈಲನ್ನು ಸೇವ್ ಮಾಡಿ. ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ:
 
|-
 
|-
 
| 08:11
 
| 08:11
|''' ruby space case hyphen statement dot rb.'''  
+
| 'ruby space case hyphen statement dot rb'  
 
|-
 
|-
 
| 08:18
 
| 08:18
|''' “Enter the state you live in:”''' will be displayed on the '''terminal.'''
+
| ಟರ್ಮಿನಲ್ ನ ಮೇಲೆ “Enter the state you live in:” ಎಂದು ತೋರಿಸಲ್ಪಡುವುದು.  
 
|-
 
|-
 
| 08:22
 
| 08:22
|Type in ''' “UP”''' and see the output.  
+
| “UP” ಎಂದು ಟೈಪ್ ಮಾಡಿ ಮತ್ತು ಔಟ್ಪುಟ್ ಅನ್ನು ನೋಡಿ.  
 
|-
 
|-
 
| 08:25
 
| 08:25
|The output will display ''' “Uttar Pradesh”.'''
+
| ಔಟ್ಪುಟ್, “Uttar Pradesh” ಎಂದು ತೋರಿಸುವುದು.
 
|-
 
|-
 
| 08:28
 
| 08:28
|Next, execute the  Ruby file again, like before.  
+
|ನಂತರ, ಹಿಂದೆ ಮಾಡಿದಂತೆ ರೂಬಿ ಫೈಲನ್ನು ಮತ್ತೊಮ್ಮೆ ಎಕ್ಸೀಕ್ಯೂಟ್ ಮಾಡಿ.  
 
|-
 
|-
 
| 08:31
 
| 08:31
|This time, at the prompt, type: ''' “KL”''' and see the output.  
+
|ಈ ಸಲ, ಪ್ರಾಂಪ್ಟ್ ನಲ್ಲಿ  “KL” ಎಂದು ಟೈಪ್ ಮಾಡಿ ಮತ್ತು ಔಟ್ಪುಟ್ ಅನ್ನು ನೋಡಿ.  
 
|-
 
|-
 
| 08:36
 
| 08:36
|It will print ''' “Kerala”.'''
+
| ಅದು “Kerala” ಎಂದು ಪ್ರಿಂಟ್ ಮಾಡುವುದು.  
 
|-
 
|-
 
| 08:38
 
| 08:38
|Next, execute the file one more time.  
+
| ನಂತರ, ಫೈಲನ್ನು ಇನ್ನೊಂದು ಸಲ ಎಕ್ಸೀಕ್ಯೂಟ್ ಮಾಡಿ.  
 
|-
 
|-
 
| 08:41
 
| 08:41
|This time, at the prompt, type: in ''' “TN”''' and see the output.  
+
| ಈ ಬಾರಿ, ಪ್ರಾಂಪ್ಟ್ ನಲ್ಲಿ  “TN” ಎಂದು ಟೈಪ್ ಮಾಡಿ ಮತ್ತು ಔಟ್ಪುಟ್ ಅನ್ನು ನೋಡಿ.
|-
+
|-  
 
| 08:47
 
| 08:47
 
| ಅದು “Unknown” ಎಂದು ಪ್ರಿಂಟ್ ಮಾಡುವುದು.  
 
| ಅದು “Unknown” ಎಂದು ಪ್ರಿಂಟ್ ಮಾಡುವುದು.  
Line 437: Line 437:
 
|-
 
|-
 
| 09:08
 
| 09:08
|ಈ ಟ್ಯುಟೋರಿಯಲ್ ನಲ್ಲಿ, we have learnt to use:  
+
|ಈ ಟ್ಯುಟೋರಿಯಲ್ ನಲ್ಲಿ, ನಾವು:  
 
|-
 
|-
 
| 09:10
 
| 09:10
|* '''if''' statement
+
|* 'if' ಸ್ಟೇಟ್ಮೆಂಟ್ 
 
|-
 
|-
 
| 09:12
 
| 09:12
|* ''' else''' construct
+
|* 'else' ಕನ್ಸ್ಟ್ರಕ್ಟ್ 
 
|-
 
|-
 
| 09:13
 
| 09:13
|* '''if-elsif''' and
+
|* 'if-elsif' ಮತ್ತು
 
|-
 
|-
 
| 09:15
 
| 09:15
|* ''' case statements''' ನಾವು ಕಲಿತಿದ್ದೇವೆ.  
+
|* 'case' ಸ್ಟೇಟ್ಮೆಂಟ್ ಗಳನ್ನು ಉಪಯೋಗಿಸಲು ಕಲಿತಿದ್ದೇವೆ.  
 
|-
 
|-
 
| 09:17
 
| 09:17
Line 455: Line 455:
 
|-
 
|-
 
| 09:18
 
| 09:18
|Write a '''Ruby''' program
+
| ಈ ಕೆಳಗೆ ಹೇಳಿದಂತೆ ಒಂದು 'Ruby' ಪ್ರೊಗ್ರಾಂಅನ್ನು ಬರೆಯಿರಿ.
 
|-
 
|-
 
| 09:20
 
| 09:20
|that prompts a user to enter a number,  
+
|ಬಳಕೆದಾರನಿಗೆ, (user) ಒಂದು ಸಂಖ್ಯೆಯನ್ನು ಎಂಟರ್ ಮಾಡಲು ಪ್ರಾಂಪ್ಟ್ ಮಾಡಬೇಕು.
 
|-
 
|-
 
| 09:23
 
| 09:23
|then use the appropriate control-statement
+
|ಆಮೇಲೆ ಸಂಖ್ಯೆಯು 2 ರ ಗುಣಕ (multiple) ಆಗಿದೆಯೋ ಎಂಬುದನ್ನು ಪರೀಕ್ಷಿಸಲು
 
|-
 
|-
 
| 09:26
 
| 09:26
|to check if the number is a multiple of 2.  
+
| ಸೂಕ್ತವಾದ ಕಂಟ್ರೋಲ್ ಸ್ಟೇಟ್ಮೆಂಟ್ ಅನ್ನು ಬಳಸಬೇಕು.
 
|-
 
|-
 
|09:29
 
|09:29
|If it is, then print: “The number entered is a multiple of 2”.  
+
|ಹೌದು ಎಂದಾದರೆ, ಆಗ ಹೀಗೆ ಪ್ರಿಂಟ್ ಮಾಡಬೇಕು: “The number entered is a multiple of 2”.  
 
|-
 
|-
 
| 09:35
 
| 09:35
|If not, it should check- if it is a multiple of 3.  
+
|ಇಲ್ಲದಿದ್ದರೆ, ಅದು (ಸಂಖ್ಯೆಯು) 3 ರ ಗುಣಕ (multiple) ಆಗಿದೆಯೋ ಎಂಬುದನ್ನು ಪರೀಕ್ಷಿಸಬೇಕು.  
 
|-
 
|-
 
| 09:38
 
| 09:38
|If it is, then print: “The number entered is a multiple of 3”.  
+
|ಹೌದು ಎಂದಾದರೆ, ಆಗ ಹೀಗೆ ಪ್ರಿಂಟ್ ಮಾಡಬೇಕು: “The number entered is a multiple of 3”.  
 
|-
 
|-
 
| 09:43
 
| 09:43
|If not, it should check if it is a multiple of 4.  
+
|ಇಲ್ಲದಿದ್ದರೆ, ಅದು (ಸಂಖ್ಯೆಯು) 4 ರ ಗುಣಕ (multiple) ಆಗಿದೆಯೋ ಎಂಬುದನ್ನು ಪರೀಕ್ಷಿಸಬೇಕು.  
 
|-
 
|-
 
| 09:47
 
| 09:47
|If it is, then print: “The number entered is a multiple of 4”.  
+
|ಹೌದು ಎಂದಾದರೆ, ಆಗ ಹೀಗೆ ಪ್ರಿಂಟ್ ಮಾಡಬೇಕು: “The number entered is a multiple of 4”.  
 
|-
 
|-
 
| 09:51
 
| 09:51
|If not, it should print: “The number is not a multiple of 2, 3 or 4”.  
+
|ಇಲ್ಲದಿದ್ದರೆ, ಅದು ಹೀಗೆ ಪ್ರಿಂಟ್ ಮಾಡಬೇಕು: “The number is not a multiple of 2, 3 or 4”.  
 
|-
 
|-
 
|  09:56
 
|  09:56

Revision as of 11:58, 23 December 2015

Time Narration
00:01 'Ruby' ಯಲ್ಲಿ, 'Control Statements' ಎಂಬ 'Spoken Tutorial' ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು:
00:08 * 'if' ಸ್ಟೇಟ್ಮೆಂಟ್
00:09 * 'elsif' ಸ್ಟೇಟ್ಮೆಂಟ್
00:11 * 'else'
00:12 * 'case' ಸ್ಟೇಟ್ಮೆಂಟ್ ಗಳನ್ನು ಬಳಸಲು ಕಲಿಯುವೆವು.
00:14 ಇಲ್ಲಿ ನಾವು:
00:15 * Ubuntu ಆವೃತ್ತಿ 12.04
00:18 * Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ.
00:21 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು 'ಇಂಟರ್ನೆಟ್'ನ ಸಂಪರ್ಕವನ್ನು ಪಡೆದಿರಬೇಕು.
00:24 'Linux' ಕಮಾಂಡ್ ಗಳು, ‘ಟರ್ಮಿನಲ್’ ಮತ್ತು 'ಟೆಕ್ಸ್ಟ್ ಎಡಿಟರ್' ಗಳನ್ನು ನೀವು ತಿಳಿದಿರಬೇಕು.
00:30 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ.
00:34 ನಾವು ಆರಂಭಿಸುವ ಮುನ್ನ, ಈಮೊದಲು ನಾವು “ttt” ಎಂಬ ಡಿರೆಕ್ಟರೀಯನ್ನು ಕ್ರಿಯೇಟ್ ಮಾಡಿದ್ದೆವು ಎಂಬುದನ್ನು ನೆನಪಿಸಿಕೊಳ್ಳಿ.
00:38 ನಾವು ಆ ಡಿರೆಕ್ಟರೀಗೆ ಹೋಗೋಣ.
00:41 ಆಮೇಲೆ, 'ruby hyphen tutorial' 'control hyphen statements' ಗೆ ಹೋಗೋಣ.
00:47 ಈಗ ನಾವು ಅದೇ ಫೋಲ್ಡರ್ ನಲ್ಲಿ ಇರುವುದರಿಂದ ಮುಂದೆ ನಡೆಯೋಣ.
00:52 Ruby ಯಲ್ಲಿ, 'if' ಸ್ಟೇಟ್ಮೆಂಟ್ ನ ಸಿಂಟ್ಯಾಕ್ಸ್ ಈಕೆಳಗಿನಂತಿದೆ:
00:56 'if ಕಂಡೀಶನ್ '
00:58 'ರೂಬಿ ಕೋಡ್'
00:59 'end'
01:01 ನಾವು ಒಂದು ಉದಾಹರಣೆಯನ್ನು ನೋಡೋಣ.
01:03 ಪ್ರಾಥಮಿಕ ಹಂತದ Ruby tutorials ನಲ್ಲಿ ತೋರಿಸಿದಂತೆ, 'gedit' ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ.
01:08 ಇದನ್ನು "if hyphen statement dot rb" ಎಂದು ಹೆಸರಿಸಿ.
01:12 ನನ್ನ ಹತ್ತಿರ 'if ಸ್ಟೇಟ್ಮೆಂಟ್'ನ ಒಂದು ಉದಾಹರಣೆ ಇದೆ.
01:15 ನಾವು ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು.
01:19 ಈ ಉದಾಹರಣೆಯಲ್ಲಿ, ನಾನು ಒಂದು 'if ಸ್ಟೇಟ್ಮೆಂಟ್'ಅನ್ನು ಡಿಕ್ಲೇರ್ ಮಾಡಿದ್ದೇನೆ.
01:23 ಮೊದಲು, ನಾನು 'my_num' ಎಂಬ ಒಂದು ಲೋಕಲ್ ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿ, ಅದಕ್ಕೆ 2345 ವ್ಯಾಲ್ಯೂಅನ್ನು ಅಸೈನ್ ಮಾಡುತ್ತೇನೆ.
01:31 ಆಮೇಲೆ ಒಂದು 'if ಸ್ಟೇಟ್ಮೆಂಟ್'ಅನ್ನು ಡಿಕ್ಲೇರ್ ಮಾಡುತ್ತೇನೆ.
01:34 'if ಸ್ಟೇಟ್ಮೆಂಟ್'ನ ಒಳಗಡೆ ಡಿಕ್ಲೇರ್ ಮಾಡಲಾದ 'puts' ಮೆಥಡ್, ಔಟ್ಪುಟ್ ಅನ್ನು ತೋರಿಸುವುದು.
01:39 'if ಸ್ಟೇಟ್ಮೆಂಟ್', 'my_num'ನ ವ್ಯಾಲ್ಯೂ, 0 (ಸೊನ್ನೆ)ಗಿಂತ ಹೆಚ್ಚಾಗಿದೆಯೋ ಎಂಬುದನ್ನು ಪರೀಕ್ಷಿಸುವುದು.
01:43 ಒಂದುವೇಳೆ ಹೌದು ಎಂದಾದರೆ, ಇದು ನಿಗದಿತ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡುವುದು.
01:47 ಈಗ, ನಾವು ಟರ್ಮಿನಲ್ ಗೆ ಬದಲಾಯಿಸೋಣ ಮತ್ತು ಹೀಗೆ ಟೈಪ್ ಮಾಡೋಣ.
01:51 "ruby space if hyphen statement dot rb".
01:57 ಔಟ್ಪುಟ್, “The value of my_num is greater than 0” ಎಂದು ತೋರಿಸುವುದು.
02:02 ಈ ಔಟ್ಪುಟ್, 'if ಕಂಡೀಶನ್' 'true' ಅನ್ನು ಹಿಂದಿರುಗಿಸಿದೆ ಎಂಬುದನ್ನು ಧೃಢಪಡಿಸುತ್ತದೆ.
02:07 ಈಗ, ನಿಮಗೆ 'ರೂಬಿ'ಯಲ್ಲಿ ನಿಮ್ಮ ಸ್ವಂತದ 'if ಸ್ಟೇಟ್ಮೆಂಟ್'ಅನ್ನು ಬರೆಯಲು ಸಾಧ್ಯವಾಗಬೇಕು.
02:12 ನಂತರ, ನಾವು 'if-else' ಸ್ಟೇಟ್ಮೆಂಟ್ ಅನ್ನು ನೋಡೋಣ.
02:16 'else'ಅನ್ನು ಬಳಸಲು ಸಿಂಟ್ಯಾಕ್ಸ್ ಹೀಗಿದೆ:
02:18 'if' ಕಂಡೀಶನ್
02:19 'ರೂಬಿ ಕೋಡ್'
02:20 'else'
02:21 'ರೂಬಿ ಕೋಡ್'
02:22 'end'
02:24 ನಾವು ಒಂದು ಉದಾಹರಣೆಯನ್ನು ನೋಡೋಣ.
02:26 ಪ್ರಾಥಮಿಕ ಹಂತದ Ruby tutorials ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ.
02:30 ಅದನ್ನು 'if hyphen else hyphen statement dot rb' ಎಂದು ಹೆಸರಿಸಿ.
02:37 ನನ್ನ ಹತ್ತಿರ 'if-else' ಸ್ಟೇಟ್ಮೆಂಟ್ ನ ಒಂದು ಉದಾಹರಣೆಯಿದೆ.
02:40 ನಾವು ಇದರಲ್ಲಿ ಮುಂದುವರೆಯುತ್ತಿದ್ದಂತೆ ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು.
02:44 ಈ ಉದಾಹರಣೆಯಲ್ಲಿ, ನಾನು ಒಂದು 'if-else' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡಿದ್ದೇನೆ.
02:48 ಮೊದಲು, ನಾನು 'my_num' ಎಂಬ ಒಂದು ಲೋಕಲ್ ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿ ಅದಕ್ಕೆ -1 (ಮೈನಸ್ ಒಂದು)ಅನ್ನು ಅಸೈನ್ ಮಾಡುತ್ತೇನೆ.
02:55 ಆಮೇಲೆ, ನಾನು ಒಂದು 'if ಸ್ಟೇಟ್ಮೆಂಟ್'ಅನ್ನು ಡಿಕ್ಲೇರ್ ಮಾಡುತ್ತೇನೆ.
02:58 ಈ 'if ಸ್ಟೇಟ್ಮೆಂಟ್', 'my_num' ಎಂಬುದರ ವ್ಯಾಲ್ಯೂ 0 (ಸೊನ್ನೆ) ಗಿಂತ ಹೆಚ್ಚಾಗಿದೆಯೋ ಎಂದು ಪರೀಕ್ಷಿಸುತ್ತದೆ.
03:03 ಹೆಚ್ಚಾಗಿದ್ದರೆ, ಅದು ನಿಗದಿತ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡುವುದು
03:06 ಇಲ್ಲದಿದ್ದರೆ, ಅದು 'else' ಸ್ಟೇಟ್ಮೆಂಟ್ ಗೆ ಹೋಗುವುದು.
03:10 ಮತ್ತು ಅಲ್ಲಿ ನಿಗದಿಮಾಡಿದ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡುವುದು.
03:13 ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ:
03:18 'ruby space if hyphen else hyphen statement dot rb'
03:26 ಮತ್ತು ಔಟ್ಪುಟ್ ಅನ್ನು ನೋಡೋಣ.
03:27 ಔಟ್ಪುಟ್ ಹೀಗೆ ತೋರಿಸುವುದು: “The value of my_num is lesser than 0”.
03:32 'else ಸ್ಟೇಟ್ಮೆಂಟ್' ಎಕ್ಸಿಕ್ಯೂಟ್ ಮಾಡಲ್ಪಟ್ಟಿದೆ ಎಂದು ಇದು ತೋರಿಸುತ್ತದೆ.
03:35 ಈಗ, ನಿಮಗೆ 'ರೂಬಿ'ಯಲ್ಲಿ ನಿಮ್ಮ ಸ್ವಂತದ 'if-else ಸ್ಟೇಟ್ಮೆಂಟ್'ಅನ್ನು ಬರೆಯಲು ಸಾಧ್ಯವಾಗಬೇಕು.
03:41 ಇನ್ನುಮುಂದೆ ನಾವು 'if-elsif ಸ್ಟೇಟ್ಮೆಂಟ್'ಅನ್ನು ನೋಡೋಣ.
03:45 'elsif' ಅನ್ನು ಬಳಸಲು ಸಿಂಟ್ಯಾಕ್ಸ್ ಹೀಗಿದೆ:
03:48 'if' 'ಕಂಡೀಶನ್' 'ರೂಬಿ ಕೋಡ್'
03:50 'elsif' 'ಕಂಡೀಶನ್' 'ರೂಬಿ ಕೋಡ್'
03:52 'else' 'ರೂಬಿ ಕೋಡ್'
03:54 'end '
03:55 ನಾವು ಒಂದು ಉದಾಹರಣೆಯನ್ನು ನೋಡೋಣ.
03:58 ಪ್ರಾಥಮಿಕ ಹಂತದ Ruby tutorials ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ.
04:01 ಅದನ್ನು 'if hyphen elsif hyphen statement dot rb' ಎಂದು ಹೆಸರಿಸಿ.
04:07 ನನ್ನ ಹತ್ತಿರ 'if-elsif' ಸ್ಟೇಟ್ಮೆಂಟ್ ನ ಒಂದು ಉದಾಹರಣೆಯಿದೆ.
04:10 ನಾವು ಇದರಲ್ಲಿ ಮುಂದುವರೆಯುತ್ತಿದ್ದಂತೆ ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು.
04:14 ಈ ಉದಾಹರಣೆಯಲ್ಲಿ, ನಾನು ಒಂದು 'if-elsif' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡಿದ್ದೇನೆ.
04:19 ಇಲ್ಲಿ ಸಹ, ನಾನು 'my_num' ಎಂಬ ಒಂದು ಲೋಕಲ್ ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿ ಅದಕ್ಕೆ -1 ಅನ್ನು (ಮೈನಸ್ ಒಂದು) ಅಸೈನ್ ಮಾಡಿದ್ದೇನೆ.
04:25 ಆಮೇಲೆ, ಒಂದು 'if' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡುತ್ತೇನೆ.
04:28 ಈ 'if' ಸ್ಟೇಟ್ಮೆಂಟ್, 'my_num' ಎಂಬುದರ ವ್ಯಾಲ್ಯೂ 0 (ಸೊನ್ನೆ) ಗಿಂತ ಹೆಚ್ಚಾಗಿದೆಯೋ ಎಂದು ಪರೀಕ್ಷಿಸುವುದು.
04:32 ಅದು ಹೆಚ್ಚಾಗಿದ್ದರೆ, ಇದು ನಿಗದಿತ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡುವುದು.
04:35 ಇದು 'true' ಎಂದು ಆಗಿಲ್ಲದಿದ್ದರೆ, ಅದು 'elsif' ವಿಭಾಗದಲ್ಲಿ ಹೋಗುವುದು.
04:39 ಅದು ಈಗ 'my_num' ಎಂಬುದರ ವ್ಯಾಲ್ಯೂ -1(ಮೈನಸ್ ಒಂದು) ಆಗಿದೆಯೋ ಎಂದು ಪರೀಕ್ಷಿಸುವುದು.
04:43 ಅದು 'true' ಎಂದು ಆಗಿದ್ದರೆ, ಅಲ್ಲಿ ನಿಗದಿಮಾಡಿದ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡುವುದು.
04:46 ಒಂದುವೇಳೆ, 'my_num'ನ ವ್ಯಾಲ್ಯೂ, ಸೊನ್ನೆ(0)ಗಿಂತ ಹೆಚ್ಚಾಗಿಲ್ಲ, -1 ಗೆ ಸಮವೂ ಆಗಿಲ್ಲ ಎಂದಾದರೆ ಅದು 'else' ವಿಭಾಗಕ್ಕೆ ಹೋಗುವುದು.
04:54 ಆದರೆ, 'my_num = -1' ಇರುವುದರಿಂದ ಅದು 'else' ಬ್ಲಾಕ್ ಗೆ ಹೋಗುವುದಿಲ್ಲ.
05:00 ಮತ್ತು ಅದು 'ಕಂಡೀಶನಲ್ ಸ್ಟೇಟ್ಮೆಂಟ್'ನಿಂದ ನಿರ್ಗಮಿಸುವುದು.
05:03 ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ.
05:07 'ruby space if hyphen elsif hyphen statement dot rb'
05:15 ಮತ್ತು ಔಟ್ಪುಟ್ ಅನ್ನು ನೋಡಿ.
05:17 ಔಟ್ಪುಟ್ ಹೀಗೆ ತೋರಿಸುವುದು: “The value of my_num is -1 and is lesser than 0”.
05:23 ನಾವು ನಮ್ಮ ಫೈಲ್ ಗೆ ಹಿಂದಿರುಗಿ 'my_num'ನ ವ್ಯಾಲ್ಯೂಅನ್ನು 5 ಎಂದು ಬದಲಾಯಿಸೋಣ.
05:29 ಕೋಡ್ ಅನ್ನು ಸೇವ್ ಮಾಡೋಣ ಮತ್ತು ಅದನ್ನು ಟರ್ಮಿನಲ್ ನ ಮೇಲೆ ಎಕ್ಸೀಕ್ಯೂಟ್ ಮಾಡೋಣ.
05:35 ಹೀಗೆ, ಈಗ ಅದು 'if' ಕಂಡೀಶನ್ ಅನ್ನು ಪೂರೈಸುತ್ತದೆ ಮತ್ತು ನಿಗದಿಪಡಿಸಿದ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡಲಾಗುತ್ತದೆ.
05:42 "The value of 'my_num' is greater than 0".
05:45 ನಾವು ನಮ್ಮ ಫೈಲ್ ಗೆ ಹಿಂದಿರುಗಿ 'my_num'ನ ವ್ಯಾಲ್ಯೂಅನ್ನು -5 ಎಂದು ಬದಲಾಯಿಸೋಣ.
05:50 ಕೋಡ್ ಅನ್ನು ಸೇವ್ ಮಾಡೋಣ ಮತ್ತು ಅದನ್ನು ಟರ್ಮಿನಲ್ ನ ಮೇಲೆ ಎಕ್ಸೀಕ್ಯೂಟ್ ಮಾಡೋಣ.
05:55 ಈ ಸಂದರ್ಭದಲ್ಲಿ, ಅದು 'else' ಕಂಡೀಶನ್ ಅನ್ನು ಪೂರೈಸುತ್ತದೆ ಮತ್ತು 'else' ಬ್ಲಾಕ್ ನ ಒಳಗಿರುವ 'puts' ಸ್ಟೇಟ್ಮೆಂಟ್, ಎಕ್ಸೀಕ್ಯೂಟ್ ಮಾಡಲ್ಪಡುತ್ತದೆ.
06:03 ಈಗ, ನಿಮಗೆ 'ರೂಬಿ'ಯಲ್ಲಿ ನಿಮ್ಮ ಸ್ವಂತದ 'if-elsif ಸ್ಟೇಟ್ಮೆಂಟ್'ಅನ್ನು ಬರೆಯಲು ಸಾಧ್ಯವಾಗಬೇಕು.
06:08 ಇನ್ನುಮುಂದೆ, ನಾವು 'case ಸ್ಟೇಟ್ಮೆಂಟ್'ಅನ್ನು ನೋಡೋಣ.
06:12 'case ಸ್ಟೇಟ್ಮೆಂಟ್', ಒಂದು ನಿರ್ದಿಷ್ಟ ಆಯ್ಕೆಯನ್ನು ಆಧರಿಸಿದ ಕಂಟ್ರೋಲ್ ಫ್ಲೋ ಸ್ಟೇಟ್ಮೆಂಟ್ ಆಗಿದೆ.
06:17 ನಾವು 'case ಸ್ಟೇಟ್ಮೆಂಟ್'ಅನ್ನು ಅರ್ಥಮಾಡಿಕೊಳ್ಳಲು, ಅದರ ಸಿಂಟ್ಯಾಕ್ಸ್ ಅನ್ನು ನೋಡೋಣ.
06:22 'case' ಅನ್ನು ಬಳಸಲು ಸಿಂಟ್ಯಾಕ್ಸ್ ಹೀಗಿದೆ:
06:24 'case ವೇರಿಯೇಬಲ್'
06:26 “value 1” ಇದ್ದಾಗ
06:28 'ರೂಬಿ ಕೋಡ್'
06:29 “value 2” ಇದ್ದಾಗ
06:30 'ರೂಬಿ ಕೋಡ್'
06:31 'else'
06:32 'ರೂಬಿ ಕೋಡ್'
06:34 'end'
06:35 ನಾವು ಒಂದು ಉದಾಹರಣೆಯನ್ನು ನೋಡೋಣ.
06:37 ಪ್ರಾಥಮಿಕ ಹಂತದ Ruby tutorials ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ.
06:41 ಅದನ್ನು 'case hyphen statement dot rb' ಎಂದು ಹೆಸರಿಸಿ.
06:44 ನನ್ನ ಹತ್ತಿರ 'case' ಸ್ಟೇಟ್ಮೆಂಟ್ ನ ಒಂದು ಉದಾಹರಣೆಯಿದೆ.
06:48 ನಾವು ಇದರಲ್ಲಿ ಮುಂದುವರೆಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು.
06:52 ಈ ಉದಾಹರಣೆಯಲ್ಲಿ, ನಾನು ಒಂದು 'case' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡಿದ್ದೇನೆ .
06:55 ಇಲ್ಲಿ, ನನ್ನ ಹತ್ತಿರ ಒಂದು 'print' ಸ್ಟೇಟ್ಮೆಂಟ್ ಇದೆ. ಇದು ಟರ್ಮಿನಲ್ ನ ಮೇಲೆ ಒಂದು ಪ್ರಶ್ನೆಯನ್ನು ಪ್ರಿಂಟ್ ಮಾಡುವುದು.
07:01 Then I call a gets which will accept a single line of data from the standard input.
07:09 Then I strip the input data of any new line characters using chomp.
07:15 I assign the result to a variable named 'domain.'
07:18 Then I declare a 'case' ಸ್ಟೇಟ್ಮೆಂಟ್.
07:22 Within that, I declare a 'when' ಸ್ಟೇಟ್ಮೆಂಟ್ .
07:25 This checks whether the specified string matches the value of ' domain'.
07:30 First, it checks whether the value of domain is “UP”.
07:34 If it is so, it will print out “Uttar Pradesh” and exit the 'case' ಸ್ಟೇಟ್ಮೆಂಟ್.
07:39 If 'domain' is not “UP”, it checks whether the value of ' domain' is “MP”.
07:44 If it is so, it will print out “Madhya Pradesh” and so on.
07:48 It will continue checking the value of ' domain' if no match was found so far.
07:53 ಮೇಲೆ ಹೇಳಿದ ಯಾವುದೇ ಕಂಡೀಶನ್ ಗಳು 'true' ಆಗಿಲ್ಲದೇ ಇರುವುದರಿಂದ,
07:56 ಈ ಹಂತದಲ್ಲಿ ಅದು 'else' ಸ್ಟೇಟ್ಮೆಂಟ್ ಅನ್ನು ಎದುರಿಸುವುದು.
07:59 ಆನಂತರದಲ್ಲಿ ಅದು, 'else' ಡಿಕ್ಲೆರೇಶನ್ ಅನ್ನು ಅನುಸರಿಸುವ 'ರೂಬಿ ಕೋಡ್' ಅನ್ನು ಎಕ್ಸೀಕ್ಯೂಟ್ ಮಾಡುವುದು.
08:03 ನಮ್ಮ ಉದಾಹರಣೆಯ ಪ್ರಕಾರ ಅದು “Unknown” ಎಂದು ಪ್ರಿಂಟ್ ಮಾಡುವುದು.
08:07 ಈಗ, ಫೈಲನ್ನು ಸೇವ್ ಮಾಡಿ. ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ:
08:11 'ruby space case hyphen statement dot rb'
08:18 ಟರ್ಮಿನಲ್ ನ ಮೇಲೆ “Enter the state you live in:” ಎಂದು ತೋರಿಸಲ್ಪಡುವುದು.
08:22 “UP” ಎಂದು ಟೈಪ್ ಮಾಡಿ ಮತ್ತು ಔಟ್ಪುಟ್ ಅನ್ನು ನೋಡಿ.
08:25 ಔಟ್ಪುಟ್, “Uttar Pradesh” ಎಂದು ತೋರಿಸುವುದು.
08:28 ನಂತರ, ಹಿಂದೆ ಮಾಡಿದಂತೆ ರೂಬಿ ಫೈಲನ್ನು ಮತ್ತೊಮ್ಮೆ ಎಕ್ಸೀಕ್ಯೂಟ್ ಮಾಡಿ.
08:31 ಈ ಸಲ, ಪ್ರಾಂಪ್ಟ್ ನಲ್ಲಿ “KL” ಎಂದು ಟೈಪ್ ಮಾಡಿ ಮತ್ತು ಔಟ್ಪುಟ್ ಅನ್ನು ನೋಡಿ.
08:36 ಅದು “Kerala” ಎಂದು ಪ್ರಿಂಟ್ ಮಾಡುವುದು.
08:38 ನಂತರ, ಫೈಲನ್ನು ಇನ್ನೊಂದು ಸಲ ಎಕ್ಸೀಕ್ಯೂಟ್ ಮಾಡಿ.
08:41 ಈ ಬಾರಿ, ಪ್ರಾಂಪ್ಟ್ ನಲ್ಲಿ “TN” ಎಂದು ಟೈಪ್ ಮಾಡಿ ಮತ್ತು ಔಟ್ಪುಟ್ ಅನ್ನು ನೋಡಿ.
08:47 ಅದು “Unknown” ಎಂದು ಪ್ರಿಂಟ್ ಮಾಡುವುದು.
08:50 ಏಕೆಂದರೆ, ಇವುಗಳಲ್ಲಿ ಯಾವುದೇ ಒಂದು 'case'ಅನ್ನು ಸಹ ಪೂರೈಸಲಾಗಿಲ್ಲ. ಹೀಗಾಗಿ, ಡೀಫಾಲ್ಟ್ ಆಗಿ 'else' ಸ್ಟೇಟ್ಮೆಂಟ್ ಎಕ್ಸೀಕ್ಯೂಟ್ ಮಾಡಲ್ಪಟ್ಟಿದೆ.
08:58 ಈಗ, ನಿಮಗೆ 'ರೂಬಿ'ಯಲ್ಲಿ ನಿಮ್ಮ ಸ್ವಂತದ 'case ಸ್ಟೇಟ್ಮೆಂಟ್'ಗಳನ್ನು ಬರೆಯಲು ಸಾಧ್ಯವಾಗಬೇಕು.
09:03 ಇದರೊಂದಿಗೆ, ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
09:07 ಸಂಕ್ಷಿಪ್ತವಾಗಿ,
09:08 ಈ ಟ್ಯುಟೋರಿಯಲ್ ನಲ್ಲಿ, ನಾವು:
09:10 * 'if' ಸ್ಟೇಟ್ಮೆಂಟ್
09:12 * 'else' ಕನ್ಸ್ಟ್ರಕ್ಟ್
09:13 * 'if-elsif' ಮತ್ತು
09:15 * 'case' ಸ್ಟೇಟ್ಮೆಂಟ್ ಗಳನ್ನು ಉಪಯೋಗಿಸಲು ಕಲಿತಿದ್ದೇವೆ.
09:17 ಒಂದು ಅಸೈನ್ಮೆಂಟ್ -
09:18 ಈ ಕೆಳಗೆ ಹೇಳಿದಂತೆ ಒಂದು 'Ruby' ಪ್ರೊಗ್ರಾಂಅನ್ನು ಬರೆಯಿರಿ.
09:20 ಬಳಕೆದಾರನಿಗೆ, (user) ಒಂದು ಸಂಖ್ಯೆಯನ್ನು ಎಂಟರ್ ಮಾಡಲು ಪ್ರಾಂಪ್ಟ್ ಮಾಡಬೇಕು.
09:23 ಆಮೇಲೆ ಸಂಖ್ಯೆಯು 2 ರ ಗುಣಕ (multiple) ಆಗಿದೆಯೋ ಎಂಬುದನ್ನು ಪರೀಕ್ಷಿಸಲು
09:26 ಸೂಕ್ತವಾದ ಕಂಟ್ರೋಲ್ ಸ್ಟೇಟ್ಮೆಂಟ್ ಅನ್ನು ಬಳಸಬೇಕು.
09:29 ಹೌದು ಎಂದಾದರೆ, ಆಗ ಹೀಗೆ ಪ್ರಿಂಟ್ ಮಾಡಬೇಕು: “The number entered is a multiple of 2”.
09:35 ಇಲ್ಲದಿದ್ದರೆ, ಅದು (ಸಂಖ್ಯೆಯು) 3 ರ ಗುಣಕ (multiple) ಆಗಿದೆಯೋ ಎಂಬುದನ್ನು ಪರೀಕ್ಷಿಸಬೇಕು.
09:38 ಹೌದು ಎಂದಾದರೆ, ಆಗ ಹೀಗೆ ಪ್ರಿಂಟ್ ಮಾಡಬೇಕು: “The number entered is a multiple of 3”.
09:43 ಇಲ್ಲದಿದ್ದರೆ, ಅದು (ಸಂಖ್ಯೆಯು) 4 ರ ಗುಣಕ (multiple) ಆಗಿದೆಯೋ ಎಂಬುದನ್ನು ಪರೀಕ್ಷಿಸಬೇಕು.
09:47 ಹೌದು ಎಂದಾದರೆ, ಆಗ ಹೀಗೆ ಪ್ರಿಂಟ್ ಮಾಡಬೇಕು: “The number entered is a multiple of 4”.
09:51 ಇಲ್ಲದಿದ್ದರೆ, ಅದು ಹೀಗೆ ಪ್ರಿಂಟ್ ಮಾಡಬೇಕು: “The number is not a multiple of 2, 3 or 4”.
09:56 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
10:00 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
10:03 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
10:07 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
10:09 * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
10:13 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
10:16 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

10:21 "ಸ್ಪೋಕನ್ ಟ್ಯುಟೋರಿಯಲ್" ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
10:26 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
10:32 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

spoken hyphen tutorial dot org slash NMEICT hyphen Intro.

10:41 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- . ವಂದನೆಗಳು.

Contributors and Content Editors

NaveenBhat, Sandhya.np14