Difference between revisions of "Java/C2/Creating-class/Kannada"
From Script | Spoken-Tutorial
NaveenBhat (Talk | contribs) (Created page with "{| border=1 || '''Time''' || '''Narration''' |- | 00:02 | ಜಾವದಲ್ಲಿ Creating Classes ನ ಕುರಿತಾದ ಸ್ಪೋಕನ್ ಟ್ಯುಟೋರಿ...") |
|||
Line 26: | Line 26: | ||
| 00:19 | | 00:19 | ||
|| ಇಲ್ಲಿ ನಾವು | || ಇಲ್ಲಿ ನಾವು | ||
− | + | Ubuntu version 11.10 OS ( ಉಬಂಟು ಓಪರೇಟಿಂಗ್ ಸಿಸ್ಟಮ್ ನ ಆವೃತ್ತಿ ೧೧.೧೦) | |
− | + | Java Development kit 1.6 (ಜಾವಾ ಡೆವೆಲೊಪ್‍ಮೆಂಟ್ ಕಿಟ್ ೧.೬) ಹಾಗೂ | |
− | + | Eclipse 3.7.0 (ಎಕ್ಲಿಪ್ಸ್ ೩.೭.೦) | |
ಗಳನ್ನು ಉಪಯೋಗಿಸುತ್ತೇವೆ. | ಗಳನ್ನು ಉಪಯೋಗಿಸುತ್ತೇವೆ. | ||
|- | |- | ||
Line 247: | Line 247: | ||
|- | |- | ||
| 07:55 | | 07:55 | ||
− | | ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ. | + | | ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ.[http://spoken-tutorial.org/NMEICT-Intro http://spoken-tutorial.org/NMEICT-Intro] |
− | + | ||
|- | |- | ||
| 08:04 | | 08:04 |
Revision as of 11:38, 23 February 2017
Time | Narration |
00:02 | ಜಾವದಲ್ಲಿ Creating Classes ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು |
00:08 | ಪ್ರಾಪಂಚಿಕವಾಗಿ class ನ ಪರಿಕಲ್ಪನೆ, |
00:10 | ಜಾವಾದಲ್ಲಿ class ನ ಪರಿಕಲ್ಪನೆ, |
00:12 | Java class ರಚನೆ |
00:14 | Java class ನ ಸಿಂಟ್ಯಾಕ್ಸ್ |
00:16 | ಮತ್ತು Java class ನ ಉದಾಹರಣೆಗಳನ್ನು ಕಲಿಯುತ್ತೇವೆ. |
00:19 | ಇಲ್ಲಿ ನಾವು
Ubuntu version 11.10 OS ( ಉಬಂಟು ಓಪರೇಟಿಂಗ್ ಸಿಸ್ಟಮ್ ನ ಆವೃತ್ತಿ ೧೧.೧೦) Java Development kit 1.6 (ಜಾವಾ ಡೆವೆಲೊಪ್‍ಮೆಂಟ್ ಕಿಟ್ ೧.೬) ಹಾಗೂ Eclipse 3.7.0 (ಎಕ್ಲಿಪ್ಸ್ ೩.೭.೦) ಗಳನ್ನು ಉಪಯೋಗಿಸುತ್ತೇವೆ. |
00:30 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು ಎಕ್ಲಿಪ್ಸ್ ನಲ್ಲಿ ಜಾವಾದ ಸುಲಭವಾದ ಪ್ರೋಗ್ರಾಮ್ ಅನ್ನುಬರೆಯಲು, ಕಂಪೈಲ್ ಮಾಡಲು ಮತ್ತು ರನ್ ಮಾಡಲು ತಿಳಿದಿರಬೇಕು. |
00:37 | ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ಈ ಜಾಲತಾಣವನ್ನು ಭೇಟಿ ಮಾಡಿ. |
00:46 | ಈಗ ಪ್ರಾಪಂಚಿಕವಾಗಿ ಕ್ಲಾಸ್ ಎಂದರೇನು ಎಂದು ನೋಡೋಣ. |
00:50 | ನಾವು ಏನನ್ನು ನೋಡಬಲ್ಲೆವೋ ಅವೆಲ್ಲವನ್ನೂ ವಸ್ತುಗಳು ಎನ್ನುತ್ತಾರೆ. |
00:54 | ಮತ್ತು ಎಲ್ಲಾ ವಸ್ತುಗಳನ್ನೂ ಕೆಲವು ಪಂಗಡಗಳನ್ನಾಗಿ ವಿಂಗಡಿಸಬಹುದು. |
00:59 | ಈ ಪಂಗಡಗಳನ್ನು ಕ್ಲಾಸ್ ಎಂದು ಕರೆಯಬಹುದು. |
01:02 | ಉದಾಹರಣೆಗೆ ಮನುಷ್ಯರು ಒಂದು ಕ್ಲಾಸ್. |
01:05 | ನಾವೆಲ್ಲ ಈ ಕ್ಲಾಸ್ ನ ಬೇರೆ ಬೇರೆ ಒಬ್ಜೆಕ್ ಗಳು. |
01:08 | ನಾವೆಲ್ಲರೂ ಬೇರೆ ಬೇರೆ ಗುಣಗಳನ್ನು ಹೊಂದಿದ್ದೇವೆ.. ಉದಾಹರಣೆಗೆ ಕಣ್ಣು, ಕಾಲು, ಕೈ ಮುಂತಾದವು.. |
01:13 | ಇವೆಲ್ಲವೂ ಮನುಷ್ಯ ಎಂಬ ಕ್ಲಾಸ್ ನಲ್ಲಿ ಸಾಮಾನ್ಯವಾದ ಅಂಶಗಳು. |
01:15 | ನೋಡುವುದು, ತಿನ್ನುವುದು , ನಡೆಯುವುದು ಮುಂತಾದವು ಮನುಷ್ಯ ಎಂಬ ಕ್ಲಾಸ್ ನ ಸಾಮಾನ್ಯವಾದ ಕೆಲವು ನಡವಳಿಕೆಗಳು. |
01:22 | ಈಗ ನಾವು ಜಾವಾದಲ್ಲಿ ಕ್ಲಾಸ್ ಎಂದರೇನು ಎಂದು ನೋಡೋಣ. |
01:26 | ಕ್ಲಾಸ್ಅಂದರೆ ರಚನೆಯಾದ ಪ್ರತಿಯೊಂದು ಒಬ್ಜೆಕ್ಟ್ ಗಳಿಗೂ ಒಂದು ನೀಲನಕ್ಷೆ. |
01:31 | ಜಾವಾ ಕ್ಲಾಸ್ ನ ಸ್ವರೂಪ ಹೀಗಿದೆ : |
01:35 | ಒಂದು ಕ್ಲಾಸ್ ಒಬ್ಜೆಕ್ಟ್ ನ ಗುಣಗಳು ಅಂದರೆ ವೇರಿಯೇಬಲ್ಸ್ |
01:37 | ಮತ್ತು ನಡವಳಿಕೆಗಳು ಅಂದರೆ ಮೆಥಡ್ಸ್ ಗಳನ್ನು ಡಿಫೈನ್ ಮಾಡುತ್ತದೆ. |
01:40 | ಈಗ ನಾವು ಕ್ಲಾಸ್ ಅನ್ನು ಡಿಕ್ಲೇರ್ ಮಾಡುವ ಸಿಂಟ್ಯಾಕ್ಸ್ ಅನ್ನು ನೋಡೋಣ. |
01:44 | modifier – class –classname ಗಳನ್ನು ಟೈಪ್ ಮಾಡಿ ಕರ್ಲೀ ಬ್ರ್ಯಾಕೆಟ್ ನಲ್ಲಿ ವೇರಿಯೇಬಲ್, ಕನ್ಸ್-ಟ್ರಕ್ಟರ್ ಮತ್ತು ಮೆಥಡ್ ಗಳ ಡಿಕ್ಲೇರ್ ಮಾಡಬೇಕು. |
01:52 | ಇವುಗಳ ಬಗ್ಗೆ ಮುಂದಿನ ಟ್ಯುಟೋರಿಯಲ್ ಗಳಲ್ಲಿ ಸವಿಸ್ತಾರವಾಗಿ ಕಲಿಯುತ್ತೇವೆ. |
01:58 | ಈಗ ಎಕ್ಲಿಪ್ಸ್ ಅನ್ನು ಉಪಯೋಗಿಸಿ ಒಂದು ಸುಲಭವಾದ ಕ್ಲಾಸ್ ಅನ್ನು ರಚನೆ ಮಾಡೋಣ. |
02:03 | ನಾನು ಆಗಲೇ ಎಕ್ಲಿಪ್ಸ್ ಅನ್ನು ತೆರೆದಿದ್ದೇನೆ. |
02:09 | ಈಗ ನಾವು ಒಂದು ಪ್ರಕಲ್ಪವನ್ನು ರಚನೆ ಮಾಡೋಣ. |
02:11 | File ಅನ್ನು ಕ್ಲಿಕ್ ಮಾಡಿ, New ಗೆ ಹೋಗಿ Java Project ಮೇಲೆ ಕ್ಲಿಕ್ ಮಾಡಿ. |
02:20 | 'New Project Wizard' ನಲ್ಲಿ , Project name ' ಅಲ್ಲಿ 'ClassDemo ಎಂದು ಟೈಪ್ ಮಾಡಿ. C ಮತ್ತು D ಕ್ಯಾಪಿಟಲ್ ಅಕ್ಷರಗಳಾಗಿರಲಿ. |
02:34 | Finish ಮೇಲೆ ಕ್ಲಿಕ್ ಮಾಡಿ. |
02:38 | Project ClassDemo ರಚನೆಯಾಗಿರುವುದನ್ನು ನೋಡಬಹುದು. |
02:43 | ಈಗ ನಾವು Student ಎಂಬ ಹೆಸರಿನ ಜಾವಾ ಕ್ಲಾಸ್ ಅನ್ನು ರಚನೆ ಮಾಡೋಣ. |
02:47 | ClassDemo ಮೇಲೆ ರೈಟ್ ಕ್ಲಿಕ್ ಮಾಡಿ New ಗೆ ಹೋಗಿ Class ನ ಮೇಲೆ ಕ್ಲಿಕ್ ಮಾಡಿ. |
02:56 | New Java Class wizard ನಲ್ಲಿ Name ನಲ್ಲಿ Student ಎಂದು ಟೈಪ್ ಮಾಡಿ. |
03:03 | ಇಲ್ಲಿ ನಾವು public ಎಂಬ modifier ಅನ್ನು ನೋಡಬಹುದು. |
03:07 | ಇದು ಈ ಕ್ಲಾಸ್ ಎಲ್ಲ ಕ್ಲಾಸ್ ಗಳಿಂದಲೂ ನೋಡಲ್ಪಡಬಹುದು ಎಂದು ತೋರಿಸುತ್ತದೆ. |
03:11 | ಒಂದು ವೇಳೆ ಕ್ಲಾಸ್ modifier ಅನ್ನು ಹೊಂದಿರದಿದ್ದಲ್ಲಿ ಅದು default ಆರಿಸಿಕೊಳ್ಳಿ, ಅಂದರೆ ಆ ಕ್ಲಾಸ್ ಕೇವಲ ಅದರ ಪ್ಯಾಕೇಜ್ ನಲ್ಲಿ ಮಾತ್ರ ನೋಡಲ್ಪಡುತ್ತದೆ. |
03:18 | ನಾವು ಪ್ಯಾಕೇಜ್ ಗಳ ಕುರಿತು ಮುಂದಿನ ಟ್ಯುಟೋರಿಯಲ್ ಗಳಲ್ಲಿ ಕಲಿಯುತ್ತೇವೆ. |
03:23 | ನಾನು public ಅನ್ನು ಆರಿಸಿಕೊಂಡಿದ್ದೇನೆ. |
03:26 | method stubs ನಲ್ಲಿpublic static void main ಅನ್ನು ಆರಿಸಿಕೊಳ್ಳಿ. |
03:31 | ನಂತರ Finish ಮೇಲೆ ಕ್ಲಿಕ್ ಮಾಡಿ. |
03:36 | ನಾವು Student ಹೆಸರಿನ ಕ್ಲಾಸ್ ರಚನೆಯಾಗಿರುವುದನ್ನು ನೋಡಬಹುದು. |
03:40 | ಈಗ ಕಾಮೆಂಟ್ ಗಳನ್ನು ಅಳಿಸೋಣ. |
03:51 | Student ಕ್ಲಾಸ್ಇದು , Name, Roll Number, Marks ಮೊದಲಾದ ಪ್ರಾಪರ್ಟಿ ಗಳನ್ನು ಹೊಂದಿರಬಹುದು. |
03:57 | ಹಾಗಾಗಿ class Student ನ ಒಳಗೆ ನಾನು ಈಗ Roll Number ಮತ್ತು Name ಎಂಬ ಎರಡು ವೇರಿಯೇಬಲ್ ಗಳನ್ನು ಡಿಕ್ಲೇರ್ ಮಾಡುತ್ತೇನೆ. |
04:04 | ಹಾಗಾಗಿ int roll ಅಂಡರ್ ಸ್ಕೋರ್ number ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
04:14 | String name ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
04:19 | ನಾನು ಎರಡು ವೇರಿಯೇಬಲ್ ಗಳನ್ನು ಡಿಕ್ಲೇರ್ ಮಾಡಿದಂತಾಯಿತು. |
04:22 | ಕ್ಲಾಸ್ ಮೆಥಡ್ ಗಳನ್ನು ಕೂಡ ಹೊಂದಿರುತ್ತದೆ. |
04:25 | ಹಾಗಾಗಿ StudentDetail ಎಂಬ ಮೆಥಡ್ ಅನ್ನು ರಚನೆ ಮಾಡೋಣ. |
04:30 | ಈ ಮೆಥಡ್ ಪ್ರತಿಯೊಬ್ಬ ವಿದ್ಯಾರ್ಥಿಯ ವಿವರವನ್ನೂ ನೀಡುತ್ತದೆ. |
04:34 | ಹಾಗಾಗಿ void studentDetail ಎಂದು ಟೈಪ್ ಮಾಡಿ ಬ್ರ್ಯಾಕೆಟ್ ಅನ್ನು ತೆರೆದು ಮುಚ್ಚಿ. ಕರ್ಲೀ ಬ್ರ್ಯಾಕೆಟ್ ತೆರೆಯಿರಿ. |
04:49 | ಈ ಮೆಥಡ್ ವಿದ್ಯಾರ್ಥಿಯ ರೋಲ್ ನಂಬರ್ ಮತ್ತು ಹೆಸರನ್ನು ನೀಡುತ್ತದೆ. |
04:53 | ಹಾಗಾಗಿ Systemಡಾಟ್outಡಾಟ್ println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿThe roll number is ಎಂದು ಟೈಪ್ ಮಾಡಿ ಅಥವಾ ನಾವು number is ಎಂದು ಕೂಡಾ ಟೈಪ್ ಮಾಡಬಹುದು, ಡಬಲ್ ಕೋಟ್ಸ್ ಅನ್ನು ಕ್ಲೋಸ್ ಮಾಡಿ ಪ್ಲಸ್ roll_number ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
05:23 | ಮುಂದಿನ ಸಾಲಿನಲ್ಲಿSystem ಡಾಟ್outಡಾಟ್println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿThe name is ಪ್ಲಸ್ name ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
05:40 | ಮೇಯ್ನ್ ಮೆಥಡ್ ನಲ್ಲಿ System ಡಾಟ್outಡಾಟ್println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ We have created a class with two variables and 1 method. ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
06:10 | ಹೀಗೆ ನಾವು student ಕ್ಲಾಸ್ ಅನ್ನು ರಚನೆ ಮಾಡಿದ್ದೇವೆ. |
06:20 | Control ಮತ್ತು S ಕೀಲಿಗಳನ್ನು ಒಟ್ಟಿಗೇ ಒತ್ತಿ ಫೈಲ್ ಅನ್ನು ಸೇವ್ ಮಾಡಿರಿ. |
06:26 | Control ಮತ್ತು F11 ಕೀಲಿಗಳನ್ನು ಒಟ್ಟಿಗೇ ಒತ್ತಿ ಪ್ರೋಗ್ರಾಮ್ ಅನ್ನು ರನ್ ಮಾಡಿರಿ. |
06:33 | ನಾವು |
06:34 | We have created a class with 2 variables and 1 method ಎಂಬ ಫಲಿತವನ್ನು ಪಡೆಯುತ್ತೇವೆ. |
06:38 | ಮೇಯ್ನ್ ಮೆಥಡ್ ನಲ್ಲಿ ಟೈಪ್ ಮಾಡಿದಂತೆ ಮೇಲಿನ ಫಲಿತವನ್ನು ಪಡೆಯುತ್ತೇವೆ. |
06:46 | ನಾವು ಕ್ಲಾಸ್ ಅನ್ನು ಯಶಸ್ವಿಯಾಗಿ ರಚಿಸಿದ್ದೇವೆ. |
06:50 | ಹಾಗಾಗಿ ನಾವು ಈ ಟ್ಯುಟೋರಿಯಲ್ ನಲ್ಲಿ ಕ್ಲಾಸ್ ನ ಕುರಿತು ಮತ್ತು ಜಾವಾದಲ್ಲಿ ಕ್ಲಾಸ್ ಅನ್ನು ರಚಿಸಲು ಕಲಿತಿದ್ದೇವೆ. |
06:59 | ಸ್ವಂತ ಅಭ್ಯಾಸಕ್ಕಾಗಿ, emp ಅಂಡರ್ ಸ್ಕೋರ್number ಮತ್ತು empಅಂಡರ್ ಸ್ಕೋರ್name ಎಂಬ ವೇರಿಯೇಬಲ್ ಗಳನ್ನೊಳಗೊಂಡ Employee ಎಂಬ ಹೆಸರಿನ ಕ್ಲಾಸ್ ಅನ್ನು ರಚನೆ ಮಾಡಿ. |
07:10 | ಮತ್ತು ನೌಕರರ ಮಾಹಿತಿಯನ್ನು ನೀಡುವ printEmployee ಎಂಬ ಹೆಸರಿನ ಮೆಥಡ್ ಅನ್ನು ರಚನೆ ಮಾಡಿ. |
07:16 | ಸ್ಪೋಕನ್ ಟ್ಯುಟೋರಿಯಲ್ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, |
07:19 | ಮತ್ತು ವೀಡಿಯೋಗಾಗಿ [1] ಅಂತರ್ಜಾಲ ತಾಣವನ್ನು ಭೇಟಿಕೊಡಿ. |
07:22 | ಇದು ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ತಿಳಿಸಿಕೊಡುತ್ತದೆ. |
07:25 | ನೀವು ಒಳ್ಳೆಯ ಬ್ಯಾಂಡ್‍ವಿಡ್ತ್ ಹೊಂದಿರದಿದ್ದಲ್ಲಿ ವಿಡಿಯೋ ವನ್ನು ಡೌನ್‍ಲೋಡ್ ಮಾಡಿ ಕೂಡಾ ನೋಡಬಹುದು. |
07:30 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು |
07:32 | ಸ್ಪೋಕನ್ ಟ್ಯುಟೋರಿಯಲ್ ಗಳ ಕುರಿತು ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. |
07:35 | ಅಂತರ್ಜಾಲಾಧಾರಿತ ಪರೀಕ್ಷೆಯಲ್ಲಿ ಉತೀರ್ಣರಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
07:38 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಗೆ ಬರೆಯಿರಿ |
07:44 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ಯೋಜನೆಯ ಒಂದು ಭಾಗವಾಗಿದೆ. |
07:48 | ಇದು ICT ದ್ವಾರಾ ರಾಷ್ಟ್ರೀಯ ಸಾಕ್ಷರತಾ ಮಿಶನ್ MHRD, ಭಾರತ ಸರ್ಕಾರ ದಿಂದ ಸಮರ್ಥಿತವಾಗಿದೆ. |
07:55 | ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ.http://spoken-tutorial.org/NMEICT-Intro |
08:04 | ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
08:07 | ಕೇಳಿದ್ದಕ್ಕೆ ಧನ್ಯವಾದ. ಅನುವಾದಕ ಮತ್ತು ವಾಚಕ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. |