Difference between revisions of "Ruby/C2/Ruby-Methods/Kannada"
From Script | Spoken-Tutorial
Sandhya.np14 (Talk | contribs) |
|||
(One intermediate revision by one other user not shown) | |||
Line 1: | Line 1: | ||
− | {| border=1 | + | {| border=1 |
|| '''Time''' | || '''Time''' | ||
|| '''Narration''' | || '''Narration''' | ||
Line 21: | Line 21: | ||
| 00:13 | | 00:13 | ||
| ಇಲ್ಲಿ ನಾವು: | | ಇಲ್ಲಿ ನಾವು: | ||
− | + | '''Ubuntu Linux ''' ಆವೃತ್ತಿ '''12.04''' | |
− | + | '''Ruby 1.9.3''' ಇವುಗಳನ್ನು ಬಳಸುತ್ತಿದ್ದೇವೆ. | |
|- | |- | ||
| 00:21 | | 00:21 | ||
Line 49: | Line 49: | ||
|- | |- | ||
| 00:57 | | 00:57 | ||
− | | 'arguments' (ಆರ್ಗ್ಯೂಮೆಂಟ್ ಗಳು), ಪ್ರೊಸೆಸ್ ಮಾಡಲು ‘ಮೆಥಡ್’ಗೆ ಪಾಸ್ ಮಾಡಲಾದ ವ್ಯಾಲ್ಯೂ ಗಳನ್ನು ಸೂಚಿಸುತ್ತವೆ. | + | | '''arguments''' (ಆರ್ಗ್ಯೂಮೆಂಟ್ ಗಳು), ಪ್ರೊಸೆಸ್ ಮಾಡಲು ‘ಮೆಥಡ್’ಗೆ ಪಾಸ್ ಮಾಡಲಾದ ವ್ಯಾಲ್ಯೂ ಗಳನ್ನು ಸೂಚಿಸುತ್ತವೆ. |
|- | |- | ||
| 01:02 | | 01:02 | ||
− | | 'ruby code' ವಿಭಾಗವು, ‘ಮೆಥಡ್’ನ ’ಪ್ರೊಸೆಸಿಂಗ್’ ಮಾಡುವ ಭಾಗವನ್ನು ಪ್ರತಿನಿಧಿಸುತ್ತದೆ. | + | | '''ruby code''' ವಿಭಾಗವು, ‘ಮೆಥಡ್’ನ ’ಪ್ರೊಸೆಸಿಂಗ್’ ಮಾಡುವ ಭಾಗವನ್ನು ಪ್ರತಿನಿಧಿಸುತ್ತದೆ. |
|- | |- | ||
| 01:09 | | 01:09 | ||
Line 67: | Line 67: | ||
|- | |- | ||
| 01:28 | | 01:28 | ||
− | | ‘ಮೆಥಡ್’ನ ಮುಖ್ಯಭಾಗವನ್ನು ಪ್ರತಿನಿಧಿಸುವ 'Ruby code'ನ ವಿಭಾಗ. | + | | ‘ಮೆಥಡ್’ನ ಮುಖ್ಯಭಾಗವನ್ನು ಪ್ರತಿನಿಧಿಸುವ '''Ruby code'''ನ ವಿಭಾಗ. |
|- | |- | ||
| 01:32 | | 01:32 | ||
Line 79: | Line 79: | ||
|- | |- | ||
| 01:42 | | 01:42 | ||
− | |ನಾನು 'gedit' ಎಡಿಟರ್ ನಲ್ಲಿ, ಈಗಾಗಲೇ ಒಂದು ಪ್ರೊಗ್ರಾಮ್ ಅನ್ನು ಟೈಪ್ ಮಾಡಿದ್ದೇನೆ ಮತ್ತು | + | |ನಾನು '''gedit''' ಎಡಿಟರ್ ನಲ್ಲಿ, ಈಗಾಗಲೇ ಒಂದು ಪ್ರೊಗ್ರಾಮ್ ಅನ್ನು ಟೈಪ್ ಮಾಡಿದ್ದೇನೆ ಮತ್ತು |
|- | |- | ||
| 01:46 | | 01:46 | ||
Line 85: | Line 85: | ||
|- | |- | ||
| 01:48 | | 01:48 | ||
− | | ದಯವಿಟ್ಟು ಗಮನಿಸಿ- ನಮ್ಮ ಫೈಲ್ ನ ಹೆಸರು 'method hyphen without hyphen argument dot rb' ಎಂದು ಆಗಿದೆ. | + | | ದಯವಿಟ್ಟು ಗಮನಿಸಿ- ನಮ್ಮ ಫೈಲ್ ನ ಹೆಸರು '''method hyphen without hyphen argument dot rb''' ಎಂದು ಆಗಿದೆ. |
|- | |- | ||
| 01:55 | | 01:55 | ||
− | | ನಾನು 'rubyprogram' ಎಂಬ ಫೋಲ್ಡರ್ ನಲ್ಲಿ, ಫೈಲನ್ನು ಸೇವ್ ಮಾಡಿದ್ದೇನೆ. | + | | ನಾನು '''rubyprogram''' ಎಂಬ ಫೋಲ್ಡರ್ ನಲ್ಲಿ, ಫೈಲನ್ನು ಸೇವ್ ಮಾಡಿದ್ದೇನೆ. |
|- | |- | ||
| 01:59 | | 01:59 | ||
Line 109: | Line 109: | ||
|- | |- | ||
| 02:25 | | 02:25 | ||
− | | ಇಲ್ಲಿ, ನಾವು 'add' ಎಂಬ 'ಆರ್ಗ್ಯೂಮೆಂಟ್'ಗಳಿಲ್ಲದ ಒಂದು ’ಮೆಥಡ್’ಅನ್ನು ಡಿಕ್ಲೇರ್ ಮಾಡಿದ್ದೇವೆ. | + | | ಇಲ್ಲಿ, ನಾವು '''add''' ಎಂಬ 'ಆರ್ಗ್ಯೂಮೆಂಟ್'ಗಳಿಲ್ಲದ ಒಂದು ’ಮೆಥಡ್’ಅನ್ನು ಡಿಕ್ಲೇರ್ ಮಾಡಿದ್ದೇವೆ. |
|- | |- | ||
| 02:31 | | 02:31 | ||
Line 157: | Line 157: | ||
|- | |- | ||
| 03:42 | | 03:42 | ||
− | | ಇಲ್ಲಿ, ನಾವು ನಮ್ಮ 'add' ಮೆಥಡ್ ಅನ್ನು ’ಕಾಲ್’ ಮಾಡುತ್ತೇವೆ. | + | | ಇಲ್ಲಿ, ನಾವು ನಮ್ಮ '''add''' ಮೆಥಡ್ ಅನ್ನು ’ಕಾಲ್’ ಮಾಡುತ್ತೇವೆ. |
|- | |- | ||
| 03:45 | | 03:45 | ||
Line 163: | Line 163: | ||
|- | |- | ||
| 03:50 | | 03:50 | ||
− | | ಈಗ, ನಾವು 'Save' ಬಟನ್ ನ ಮೇಲೆ ಕ್ಲಿಕ್ ಮಾಡೋಣ. | + | | ಈಗ, ನಾವು '''Save''' ಬಟನ್ ನ ಮೇಲೆ ಕ್ಲಿಕ್ ಮಾಡೋಣ. |
|- | |- | ||
| 03:53 | | 03:53 | ||
− | | ಮೊದಲೇ ಹೇಳಿದಂತೆ, | + | | ಮೊದಲೇ ಹೇಳಿದಂತೆ, ಪ್ರೊಗ್ರಾಂಅನ್ನು '''rubyprogram''' ಎಂಬ ಫೋಲ್ಡರ್ ನಲ್ಲಿ ಸೇವ್ ಮಾಡಲಾಗುವುದು. |
|- | |- | ||
| 03:59 | | 03:59 | ||
Line 178: | Line 178: | ||
|- | |- | ||
| 04:11 | | 04:11 | ||
− | | ಪ್ರೊಗ್ರಾಂಅನ್ನು ಎಕ್ಸಿಕ್ಯೂಟ್ ಮಾಡಲು, ನಾವು 'rubyprogram' ಎಂಬ ಸಬ್-ಡಿರೆಕ್ಟರೀಗೆ ಹೋಗಬೇಕು. | + | | ಪ್ರೊಗ್ರಾಂಅನ್ನು ಎಕ್ಸಿಕ್ಯೂಟ್ ಮಾಡಲು, ನಾವು '''rubyprogram''' ಎಂಬ ಸಬ್-ಡಿರೆಕ್ಟರೀಗೆ ಹೋಗಬೇಕು. |
|- | |- | ||
| 04:16 | | 04:16 | ||
− | | ಆದ್ದರಿಂದ, ನಾವು ಹೀಗೆ ಟೈಪ್ ಮಾಡೋಣ: 'cd' ''space'' 'Desktop/rubyprogram' ಮತ್ತು 'Enter' ಅನ್ನು ಒತ್ತಿ. | + | | ಆದ್ದರಿಂದ, ನಾವು ಹೀಗೆ ಟೈಪ್ ಮಾಡೋಣ: 'cd' ''space'' '''Desktop/rubyprogram''' ಮತ್ತು 'Enter' ಅನ್ನು ಒತ್ತಿ. |
|- | |- | ||
| 04:26 | | 04:26 | ||
− | | ಈಗ, ಟೈಪ್ ಮಾಡಿ: 'ruby' space ‘method’ hyphen 'without' hyphen 'argument dot rb' ಮತ್ತು 'Enter' ಅನ್ನು ಒತ್ತಿ. | + | | ಈಗ, ಟೈಪ್ ಮಾಡಿ: '''ruby''' space ‘method’ hyphen 'without' hyphen 'argument dot rb' ಮತ್ತು 'Enter' ಅನ್ನು ಒತ್ತಿ. |
|- | |- | ||
| 04:40 | | 04:40 | ||
Line 199: | Line 199: | ||
|- | |- | ||
| 04:58 | | 04:58 | ||
− | | ನಾನು ಈಗಾಗಲೇ 'gedit' ಎಡಿಟರ್ ನಲ್ಲಿ, ಈ ಪ್ರೊಗ್ರಾಂಅನ್ನು ಟೈಪ್ ಮಾಡಿದ್ದೇನೆ. ನಾನು ಅದನ್ನು ಓಪನ್ ಮಾಡುತ್ತೇನೆ. | + | | ನಾನು ಈಗಾಗಲೇ '''gedit''' ಎಡಿಟರ್ ನಲ್ಲಿ, ಈ ಪ್ರೊಗ್ರಾಂಅನ್ನು ಟೈಪ್ ಮಾಡಿದ್ದೇನೆ. ನಾನು ಅದನ್ನು ಓಪನ್ ಮಾಡುತ್ತೇನೆ. |
|- | |- | ||
| 05:03 | | 05:03 | ||
− | | ನಮ್ಮ ಫೈಲ್ ನ ಹೆಸರು 'method hyphen with hyphen argument dot rb' ಎಂದು ಇರುವುದನ್ನು ದಯವಿಟ್ಟು ಗಮನಿಸಿ. | + | | ನಮ್ಮ ಫೈಲ್ ನ ಹೆಸರು '''method hyphen with hyphen argument dot rb''' ಎಂದು ಇರುವುದನ್ನು ದಯವಿಟ್ಟು ಗಮನಿಸಿ. |
|- | |- | ||
| 05:10 | | 05:10 | ||
− | | ನಾನು ಈ ಫೈಲನ್ನು ಸಹ 'rubyprogram' ಎಂಬ ಫೋಲ್ಡರ್ ನಲ್ಲಿ ಸೇವ್ ಮಾಡಿದ್ದೇನೆ. | + | | ನಾನು ಈ ಫೈಲನ್ನು ಸಹ '''rubyprogram''' ಎಂಬ ಫೋಲ್ಡರ್ ನಲ್ಲಿ ಸೇವ್ ಮಾಡಿದ್ದೇನೆ. |
|- | |- | ||
| 05:15 | | 05:15 | ||
Line 211: | Line 211: | ||
|- | |- | ||
| 05:18 | | 05:18 | ||
− | | ಇಲ್ಲಿ, ನಾವು 'add' ಎಂಬ ಒಂದು ‘ಮೆಥಡ್’ಅನ್ನು ಡಿಕ್ಲೇರ್ ಮಾಡಿದ್ದೇವೆ. 'a' ಮತ್ತು 'b' ಗಳು 'add' ಮೆಥಡ್ ನ ಆರ್ಗ್ಯೂಮೆಂಟ್ ಗಳಾಗಿವೆ. | + | | ಇಲ್ಲಿ, ನಾವು '''add''' ಎಂಬ ಒಂದು ‘ಮೆಥಡ್’ಅನ್ನು ಡಿಕ್ಲೇರ್ ಮಾಡಿದ್ದೇವೆ. '''a''' ಮತ್ತು '''b''' ಗಳು '''add''' ಮೆಥಡ್ ನ ಆರ್ಗ್ಯೂಮೆಂಟ್ ಗಳಾಗಿವೆ. |
|- | |- | ||
| 05:26 | | 05:26 | ||
Line 226: | Line 226: | ||
|- | |- | ||
| 05:38 | | 05:38 | ||
− | | ಯೂಸರ್, 'a' ಮತ್ತು 'b' ಗಳ ವ್ಯಾಲ್ಯೂಗಳನ್ನು ಎಂಟರ್ ಮಾಡುವನು/ಳು. | + | | ಯೂಸರ್, '''a''' ಮತ್ತು '''b''' ಗಳ ವ್ಯಾಲ್ಯೂಗಳನ್ನು ಎಂಟರ್ ಮಾಡುವನು/ಳು. |
|- | |- | ||
| 05:41 | | 05:41 | ||
− | | ಈ ವ್ಯಾಲ್ಯೂಗಳನ್ನು ಕ್ರಮವಾಗಿ 'a' ಮತ್ತು 'b' ವೇರಿಯೆಬಲ್ ಗಳಲ್ಲಿ, ಸ್ಟೋರ್ ಮಾಡಲಾಗುವುದು. | + | | ಈ ವ್ಯಾಲ್ಯೂಗಳನ್ನು ಕ್ರಮವಾಗಿ '''a''' ಮತ್ತು '''b''' ವೇರಿಯೆಬಲ್ ಗಳಲ್ಲಿ, ಸ್ಟೋರ್ ಮಾಡಲಾಗುವುದು. |
|- | |- | ||
| 05:46 | | 05:46 | ||
− | | ಇಲ್ಲಿ, ನಾವು 'add' ಎಂಬ ‘ಮೆಥಡ್’ಅನ್ನು ಕಾಲ್ ಮಾಡುತ್ತೇವೆ. | + | | ಇಲ್ಲಿ, ನಾವು '''add''' ಎಂಬ ‘ಮೆಥಡ್’ಅನ್ನು ಕಾಲ್ ಮಾಡುತ್ತೇವೆ. |
|- | |- | ||
| 05:49 | | 05:49 | ||
− | | ಆಮೇಲೆ ನಾವು 'a' ಮತ್ತು 'b' ಎಂಬ ಆರ್ಗ್ಯೂಮೆಂಟ್ ಗಳನ್ನು ಪಾಸ್ ಮಾಡುತ್ತೇವೆ. | + | | ಆಮೇಲೆ ನಾವು '''a''' ಮತ್ತು '''b''' ಎಂಬ ಆರ್ಗ್ಯೂಮೆಂಟ್ ಗಳನ್ನು ಪಾಸ್ ಮಾಡುತ್ತೇವೆ. |
|- | |- | ||
| 05:52 | | 05:52 | ||
Line 247: | Line 247: | ||
|- | |- | ||
| 06:07 | | 06:07 | ||
− | | ನಾವು ಮೊದಲು ಟರ್ಮಿನಲ್ ಅನ್ನು ತೆರವು ಮಾಡೋಣ. 'clear' ಎಂದು ಟೈಪ್ ಮಾಡಿ | + | | ನಾವು ಮೊದಲು ಟರ್ಮಿನಲ್ ಅನ್ನು ತೆರವು ಮಾಡೋಣ. '''clear''' ಎಂದು ಟೈಪ್ ಮಾಡಿ ‘Enter’ ಅನ್ನು ಒತ್ತಿ. |
|- | |- | ||
| 06:14 | | 06:14 | ||
− | | ನಾವು ಈಗಾಗಲೇ 'rubyprogram' ಎಂಬ ಸಬ್-ಡಿರೆಕ್ಟರೀಯಲ್ಲಿ ಇದ್ದೇವೆ. | + | | ನಾವು ಈಗಾಗಲೇ '''rubyprogram''' ಎಂಬ ಸಬ್-ಡಿರೆಕ್ಟರೀಯಲ್ಲಿ ಇದ್ದೇವೆ. |
|- | |- | ||
| 06:17 | | 06:17 | ||
Line 262: | Line 262: | ||
|- | |- | ||
| 06:35 | | 06:35 | ||
− | | | + | | '''Enter the values of a and b''' ಎಂದು ತೋರಿಸಲಾಗುವುದು. |
|- | |- | ||
| 06:38 | | 06:38 | ||
Line 277: | Line 277: | ||
|- | |- | ||
| 06:47 | | 06:47 | ||
− | | ”Sum of two numbers 8 and 9 is 17”. | + | | '''”Sum of two numbers 8 and 9 is 17”'''. |
|- | |- | ||
| 06:52 | | 06:52 | ||
Line 304: | Line 304: | ||
|- | |- | ||
| 07:21 | | 07:21 | ||
− | | 10 ಅನ್ನು ಟೈಪ್ ಮಾಡಿ, | + | | 10 ಅನ್ನು ಟೈಪ್ ಮಾಡಿ, '''‘Enter''' ಒತ್ತಿ. 15 ಅನ್ನು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ. |
|- | |- | ||
| 07:27 | | 07:27 | ||
Line 313: | Line 313: | ||
|- | |- | ||
| 07:33 | | 07:33 | ||
− | | 'return' ಎಂಬ ಕೀವರ್ಡ್ ಅನ್ನು ಡಿಲೀಟ್ ಮಾಡಿದರೂ ಸಹ ಪ್ರೊಗ್ರಾಂ, ಯಾವುದೇ ’ಎರರ್’ಗಳಿಲ್ಲದೆ ಎಕ್ಸಿಕ್ಯೂಟ್ ಮಾಡಲ್ಪಟ್ಟಿದೆ ಎಂಬುದನ್ನು ನಾವು ನೋಡಬಹುದು. | + | | '''return''' ಎಂಬ ಕೀವರ್ಡ್ ಅನ್ನು ಡಿಲೀಟ್ ಮಾಡಿದರೂ ಸಹ ಪ್ರೊಗ್ರಾಂ, ಯಾವುದೇ ’ಎರರ್’ಗಳಿಲ್ಲದೆ ಎಕ್ಸಿಕ್ಯೂಟ್ ಮಾಡಲ್ಪಟ್ಟಿದೆ ಎಂಬುದನ್ನು ನಾವು ನೋಡಬಹುದು. |
|- | |- | ||
| 07:40 | | 07:40 | ||
Line 322: | Line 322: | ||
|- | |- | ||
| 07:50 | | 07:50 | ||
− | | ಇಲ್ಲಿಗೆ, ನಾವು ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. | + | | ಇಲ್ಲಿಗೆ, ನಾವು ಸ್ಪೋಕನ್ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
|- | |- | ||
| 07:53 | | 07:53 | ||
Line 376: | Line 376: | ||
|- | |- | ||
| 08:36 | | 08:36 | ||
− | | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: | + | | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:contact@spoken-tutorial.org |
− | contact@spoken-tutorial.org | + | |
|- | |- | ||
| 08:44 | | 08:44 | ||
Line 389: | Line 388: | ||
|- | |- | ||
| 09:00 | | 09:00 | ||
− | | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ | + | | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ |
|- | |- | ||
| 09:04 | | 09:04 | ||
| ವಂದನೆಗಳು. | | ವಂದನೆಗಳು. | ||
|} | |} |
Latest revision as of 15:19, 23 February 2017
Time | Narration |
00:01 | Ruby Methods ಎಂಬ Spoken Tutorialಗೆ ನಿಮಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:07 | * ’method’ (ಮೆಥಡ್) ಎಂದರೇನು? |
00:09 | * 'method'ಗಾಗಿ ಸಿಂಟ್ಯಾಕ್ಸ್ ಇವುಗಳನ್ನು ಕಲಿಯುವೆವು ಮತ್ತು |
00:11 | ನಾವು ಕೆಲವು ಉದಾಹರಣೆಗಳನ್ನು ನೋಡುವೆವು. |
00:13 | ಇಲ್ಲಿ ನಾವು:
Ubuntu Linux ಆವೃತ್ತಿ 12.04 Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ. |
00:21 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, 'Linux' ನಲ್ಲಿ ‘ಟರ್ಮಿನಲ್’ ಮತ್ತು ’ಟೆಕ್ಸ್ಟ್ ಎಡಿಟರ್’ ಅನ್ನು ಉಪಯೋಗಿಸುವುದನ್ನು ನೀವು ತಿಳಿದಿರಬೇಕು. |
00:28 | ನಾವು ಈಗ 'ಮೆಥಡ್'ಗಳ (method) ಪರಿಚಯದೊಂದಿಗೆ ಆರಂಭಿಸೋಣ. |
00:31 | 'ಮೆಥಡ್', ಒಂದು ನಿರ್ದಿಷ್ಟ ಕೆಲಸವನ್ನು ಎಕ್ಸಿಕ್ಯೂಟ್ ಮಾಡುವ ಸ್ವಪರ್ಯಾಪ್ತ ಪ್ರೊಗ್ರಾಂ ಆಗಿದೆ. |
00:37 | 'ರೂಬಿ ಮೆಥಡ್', ಬೇರೆ ಯಾವುದೇ ಪ್ರೊಗ್ರಾಮಿಂಗ್ ಭಾಷೆಯಲ್ಲಿಯ 'ಫಂಕ್ಷನ್' ಗಳ ಹಾಗೆಯೇ ಇರುತ್ತದೆ. |
00:42 | 'ಮೆಥಡ್ ನೇಮ್', (ಮೆಥಡ್ ನ ಹೆಸರು) ಸಣ್ಣಕ್ಷರದೊಂದಿಗೆ ಆರಂಭವಾಗಬೇಕು. |
00:45 | 'ಮೆಥಡ್'ಗಳನ್ನು ’ಕಾಲ್’ ಮಾಡುವ ಮೊದಲು ಅವುಗಳನ್ನು ಡಿಫೈನ್ ಮಾಡಿರಬೇಕು. |
00:49 | ’ಮೆಥಡ್'ಗಾಗಿ ನಾವು ಸಿಂಟ್ಯಾಕ್ಸ್ ಅನ್ನು ನೋಡೋಣ. |
00:52 | ’ಮೆಥಡ್’ಗಳನ್ನು, ’ಕೀವರ್ಡ್’ “def” ಹಾಗೂ ಆನಂತರ ‘ಮೆಥಡ್ ನೇಮ್’ಅನ್ನು ಬಳಸಿ ಡಿಫೈನ್ ಮಾಡಲಾಗುವುದು. |
00:57 | arguments (ಆರ್ಗ್ಯೂಮೆಂಟ್ ಗಳು), ಪ್ರೊಸೆಸ್ ಮಾಡಲು ‘ಮೆಥಡ್’ಗೆ ಪಾಸ್ ಮಾಡಲಾದ ವ್ಯಾಲ್ಯೂ ಗಳನ್ನು ಸೂಚಿಸುತ್ತವೆ. |
01:02 | ruby code ವಿಭಾಗವು, ‘ಮೆಥಡ್’ನ ’ಪ್ರೊಸೆಸಿಂಗ್’ ಮಾಡುವ ಭಾಗವನ್ನು ಪ್ರತಿನಿಧಿಸುತ್ತದೆ. |
01:09 | ‘ಮೆಥಡ್’ನ ಮುಖ್ಯಭಾಗವು, ಮೇಲ್ಗಡೆ ಈ ವ್ಯಾಖ್ಯಾನ (definition) ಮತ್ತು ಕೆಳಗೆ "end" ಶಬ್ದ ಇವುಗಳ ನಡುವೆ ಇರುತ್ತದೆ. |
01:16 | ಇದು, 'ಆರ್ಗ್ಯೂಮೆಂಟ್'ಗಳನ್ನು ಹೊಂದಿದ ‘ಮೆಥಡ್’ ಎಂದು ಕರೆಯಲ್ಪಡುತ್ತದೆ. |
01:19 | 'ಮೆಥಡ್'ಗಾಗಿ ಇನ್ನೊಂದು ಸಿಂಟ್ಯಾಕ್ಸ್ ಹೀಗಿದೆ: |
01:23 | ಕೀವರ್ಡ್ "def", ಹಾಗೂ ಆನಂತರ ‘ಮೆಥಡ್ ನೇಮ್’ ಮತ್ತು ಒಂದು ಖಾಲಿ 'ಆರ್ಗ್ಯೂಮೆಂಟ್ ಲಿಸ್ಟ್'. |
01:28 | ‘ಮೆಥಡ್’ನ ಮುಖ್ಯಭಾಗವನ್ನು ಪ್ರತಿನಿಧಿಸುವ Ruby codeನ ವಿಭಾಗ. |
01:32 | ಮತ್ತು, ‘ಮೆಥಡ್’ನ ಕೊನೆಯನ್ನು ಗುರುತಿಸುವ "end" ಎಂಬ ಶಬ್ದ. |
01:36 | ಇದು, 'ಆರ್ಗ್ಯೂಮೆಂಟ್'ಗಳಿಲ್ಲದ ‘ಮೆಥಡ್’ ಎಂದು ಕರೆಯಲ್ಪಡುತ್ತದೆ. |
01:39 | ‘ಮೆಥಡ್’ಅನ್ನು ಹೇಗೆ ಉಪಯೋಗಿಸುವುದೆಂದು ನೋಡೋಣ. |
01:42 | ನಾನು gedit ಎಡಿಟರ್ ನಲ್ಲಿ, ಈಗಾಗಲೇ ಒಂದು ಪ್ರೊಗ್ರಾಮ್ ಅನ್ನು ಟೈಪ್ ಮಾಡಿದ್ದೇನೆ ಮತ್ತು |
01:46 | ಅದನ್ನು ಓಪನ್ ಮಾಡುತ್ತೇನೆ. |
01:48 | ದಯವಿಟ್ಟು ಗಮನಿಸಿ- ನಮ್ಮ ಫೈಲ್ ನ ಹೆಸರು method hyphen without hyphen argument dot rb ಎಂದು ಆಗಿದೆ. |
01:55 | ನಾನು rubyprogram ಎಂಬ ಫೋಲ್ಡರ್ ನಲ್ಲಿ, ಫೈಲನ್ನು ಸೇವ್ ಮಾಡಿದ್ದೇನೆ. |
01:59 | ಈ ಪ್ರೊಗ್ರಾಂನಲ್ಲಿ, ನಾವು ‘ಮೆಥಡ್’ಅನ್ನು ಬಳಸಿ ಎರಡು ಸಂಖ್ಯೆಗಳ ಮೊತ್ತವನ್ನು ಕಂಡುಹಿಡಿಯುವೆವು. |
02:03 | ನಾವು ಪ್ರೊಗ್ರಾಂಅನ್ನು ನೋಡೋಣ. |
02:05 | ಇಲ್ಲಿ, ನಾವು 'a' ಎಂಬ ಗ್ಲೋಬಲ್ ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ. |
02:08 | ಮತ್ತು ಅದಕ್ಕೆ '5' ಅನ್ನು ಅಸೈನ್ ಮಾಡಿ ಅದನ್ನು ಇನಿಶಿಯಲೈಸ್ ಮಾಡಿದ್ದೇವೆ. |
02:13 | ’ಗ್ಲೋಬಲ್ ವೇರಿಯೆಬಲ್’ ಹೆಸರುಗಳು ಡಾಲರ್ ಚಿಹ್ನೆಯಿಂದ ಆರಂಭವಾಗುತ್ತವೆ ($). |
02:17 | ರೂಬಿ ಪ್ರೊಗ್ರಾಂನಲ್ಲಿ, ’ಗ್ಲೋಬಲ್ ವೇರಿಯೆಬಲ್’ಗಳನ್ನು ಎಲ್ಲಿ ಡಿಕ್ಲೇರ್ ಮಾಡಿದ್ದರೂ, ಅವುಗಳನ್ನು ಎಲ್ಲಿಂದ ಬೇಕಾದರೂ ಆಕ್ಸೆಸ್ ಮಾಡಬಹುದು. |
02:25 | ಇಲ್ಲಿ, ನಾವು add ಎಂಬ 'ಆರ್ಗ್ಯೂಮೆಂಟ್'ಗಳಿಲ್ಲದ ಒಂದು ’ಮೆಥಡ್’ಅನ್ನು ಡಿಕ್ಲೇರ್ ಮಾಡಿದ್ದೇವೆ. |
02:31 | ಇಲ್ಲಿ, ಎರಡನೆಯ ಸಂಖ್ಯೆಯನ್ನು ಎಂಟರ್ ಮಾಡಲು ನಾವು ’ಯೂಸರ್’ನಿಗೆ ಕೇಳುತ್ತೇವೆ. |
02:35 | ಯೂಸರ್, ವ್ಯಾಲ್ಯೂಅನ್ನು ಎಂಟರ್ ಮಾಡುವನು/ಳು. |
02:38 | 'gets' ಮೆಥಡ್', ’ಸ್ಟ್ರಿಂಗ್’ ಫಾರ್ಮ್ಯಾಟ್ ನಲ್ಲಿ ಕನ್ಸೋಲ್ ನಿಂದ ಇನ್ಪುಟ್ ಅನ್ನು ಪಡೆಯುತ್ತದೆ. |
02:44 | ಹೀಗಾಗಿ, ನಾವು 'to_i' ಮೆಥಡ್ ಅನ್ನು ಬಳಸಿ ಇದನ್ನು ’ಇಂಟೀಜರ್’ಗೆ ಪರಿವರ್ತಿಸಬೇಕಾಗಿದೆ. |
02:50 | ನಂತರ ಪರಿವರ್ತಿತ ವ್ಯಾಲ್ಯೂಅನ್ನು ವೇರಿಯೇಬಲ್ 'b' ಯಲ್ಲಿ ಸ್ಟೋರ್ ಮಾಡಲಾಗುವುದು. 'b', ಒಂದು ಲೋಕಲ್ ವೇರಿಯೇಬಲ್ ಆಗಿದೆ. |
02:56 | ಯಾವ ‘ಮೆಥಡ್’ನ ಒಳಗೆ ಇದನ್ನು ಡಿಕ್ಲೇರ್ ಮಾಡಲಾಗಿದೆಯೋ ಆ ಮೆಥಡ್ ಗೆ ಮಾತ್ರ ಇದು ಲಭ್ಯವಿದೆ. |
03:01 | ಇಲ್ಲಿ, ನಾವು ಗ್ಲೋಬಲ್ ವೇರಿಯೇಬಲ್ 'a' ಮತ್ತು ವೇರಿಯೇಬಲ್ 'b' ಗಳ ವ್ಯಾಲ್ಯೂಗಳನ್ನು ಕೂಡಿಸುತ್ತೇವೆ. |
03:07 | ಆಮೇಲೆ, ಫಲಿತಾಂಶವನ್ನು 'sum' ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡಲಾಗುವುದು. |
03:10 | ನಂತರ 'sum' ಅನ್ನು ಪ್ರಿಂಟ್ ಮಾಡುತ್ತೇವೆ. |
03:13 | ಇದು, ’ಸ್ಟ್ರಿಂಗ್’ನ ಒಳಗೆ ಒಂದು ವೇರಿಯೇಬಲ್ ಅನ್ನು ಸೇರಿಸುವ ವಿಧಾನವನ್ನು ತೋರಿಸುತ್ತದೆ. |
03:18 | ಇಲ್ಲಿ, 'sum' ನಲ್ಲಿ ಇರುವ ವ್ಯಾಲ್ಯೂಅನ್ನು ’ಸ್ಟ್ರಿಂಗ್’ನ ರೂಪದಲ್ಲಿ ರಿಟರ್ನ್ ಮಾಡಲಾಗುವುದು ಮತ್ತು ಹೊರಗಿನ ’ಸ್ಟ್ರಿಂಗ್’ನಲ್ಲಿ ಬದಲಿಯಾಗಿ ಸೇರಿಸಲಾಗುವುದು. |
03:25 | 'end', ಮೆಥಡ್ ನ ಕೊನೆಯನ್ನು ಗುರುತಿಸುವುದು. |
03:28 | ಮೆಥಡ್ ನಲ್ಲಿ ಎರಡು ಪ್ರಕಾರಗಳಿವೆ. |
03:31 | 'ಯೂಸರ್ ಡಿಫೈನ್ಡ್ ಮೆಥಡ್' (User-defined method) – ಎಂದರೆ ನಮ್ಮ 'add' ಮೆಥಡ್. |
03:35 | 'ಪ್ರಿ ಡಿಫೈನ್ಡ್ ಮೆಥಡ್' (Pre-defined method)- ಎಂದರೆ 'print', 'gets' ಮತ್ತು 'to_i' ಎಂಬ ಮೆಥಡ್ ಗಳು. |
03:42 | ಇಲ್ಲಿ, ನಾವು ನಮ್ಮ add ಮೆಥಡ್ ಅನ್ನು ’ಕಾಲ್’ ಮಾಡುತ್ತೇವೆ. |
03:45 | ಸಂಕಲನ ಕ್ರಿಯೆಯನ್ನು ಮಾಡಲಾಗುವುದು ಮತ್ತು ಫಲಿತಾಂಶವನ್ನು ಪ್ರಿಂಟ್ ಮಾಡಲಾಗುವುದು. |
03:50 | ಈಗ, ನಾವು Save ಬಟನ್ ನ ಮೇಲೆ ಕ್ಲಿಕ್ ಮಾಡೋಣ. |
03:53 | ಮೊದಲೇ ಹೇಳಿದಂತೆ, ಪ್ರೊಗ್ರಾಂಅನ್ನು rubyprogram ಎಂಬ ಫೋಲ್ಡರ್ ನಲ್ಲಿ ಸೇವ್ ಮಾಡಲಾಗುವುದು. |
03:59 | ಈಗ, ನಾವು ಪ್ರೊಗ್ರಾಂಅನ್ನು ಎಕ್ಸಿಕ್ಯೂಟ್ ಮಾಡೋಣ. |
04:02 | 'Ctrl, Alt' ಮತ್ತು 'T' ಕೀಗಳನ್ನು ಒಟ್ಟಿಗೇ ಒತ್ತುವುದರ ಮೂಲಕ ಟರ್ಮಿನಲ್ ಅನ್ನು ಓಪನ್ ಮಾಡಿ. |
04:07 | ನಿಮ್ಮ ಸ್ಕ್ರೀನ್ ಮೇಲೆ ಒಂದು ’ಟರ್ಮಿನಲ್ ವಿಂಡೋ’ ಕಾಣಿಸಿಕೊಳ್ಳುತ್ತದೆ. |
04:11 | ಪ್ರೊಗ್ರಾಂಅನ್ನು ಎಕ್ಸಿಕ್ಯೂಟ್ ಮಾಡಲು, ನಾವು rubyprogram ಎಂಬ ಸಬ್-ಡಿರೆಕ್ಟರೀಗೆ ಹೋಗಬೇಕು. |
04:16 | ಆದ್ದರಿಂದ, ನಾವು ಹೀಗೆ ಟೈಪ್ ಮಾಡೋಣ: 'cd' space Desktop/rubyprogram ಮತ್ತು 'Enter' ಅನ್ನು ಒತ್ತಿ. |
04:26 | ಈಗ, ಟೈಪ್ ಮಾಡಿ: ruby space ‘method’ hyphen 'without' hyphen 'argument dot rb' ಮತ್ತು 'Enter' ಅನ್ನು ಒತ್ತಿ. |
04:40 | “Enter the second number” ಎಂದು ತೋರಿಸಲಾಗುವುದು. |
04:44 | ನಾನು ವ್ಯಾಲ್ಯೂಅನ್ನು '4' ಎಂದು ಕೊಡುವೆನು. 4 ಅನ್ನು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ. |
04:48 | ನಮಗೆ ಔಟ್ಪುಟ್ ಹೀಗೆ ಸಿಗುತ್ತದೆ: “Sum of two numbers 5 and 4 is 9”. |
04:53 | ಈಗ ನಾವು, ’ಆರ್ಗ್ಯೂಮೆಂಟ್'ಗಳನ್ನು ಹೊಂದಿದ ‘ಮೆಥಡ್’ನ ಒಂದು ಉದಾಹರಣೆಯನ್ನು ನೋಡೋಣ. |
04:58 | ನಾನು ಈಗಾಗಲೇ gedit ಎಡಿಟರ್ ನಲ್ಲಿ, ಈ ಪ್ರೊಗ್ರಾಂಅನ್ನು ಟೈಪ್ ಮಾಡಿದ್ದೇನೆ. ನಾನು ಅದನ್ನು ಓಪನ್ ಮಾಡುತ್ತೇನೆ. |
05:03 | ನಮ್ಮ ಫೈಲ್ ನ ಹೆಸರು method hyphen with hyphen argument dot rb ಎಂದು ಇರುವುದನ್ನು ದಯವಿಟ್ಟು ಗಮನಿಸಿ. |
05:10 | ನಾನು ಈ ಫೈಲನ್ನು ಸಹ rubyprogram ಎಂಬ ಫೋಲ್ಡರ್ ನಲ್ಲಿ ಸೇವ್ ಮಾಡಿದ್ದೇನೆ. |
05:15 | ನಾವು ಈ ಪ್ರೊಗ್ರಾಂಅನ್ನು ಅರ್ಥಮಾಡಿಕೊಳ್ಳೋಣ. |
05:18 | ಇಲ್ಲಿ, ನಾವು add ಎಂಬ ಒಂದು ‘ಮೆಥಡ್’ಅನ್ನು ಡಿಕ್ಲೇರ್ ಮಾಡಿದ್ದೇವೆ. a ಮತ್ತು b ಗಳು add ಮೆಥಡ್ ನ ಆರ್ಗ್ಯೂಮೆಂಟ್ ಗಳಾಗಿವೆ. |
05:26 | ಇಲ್ಲಿ, 'a' ಮತ್ತು 'b' ಯ ವ್ಯಾಲ್ಯೂಗಳು ಕೂಡಿಸಲ್ಪಟ್ಟಿವೆ |
05:29 | ಮತ್ತು ಮೊತ್ತವನ್ನು (sum) ’ಮೆಥಡ್ ಕಾಲ್’ಗೆ ರಿಟರ್ನ್ ಮಾಡಲಾಗುತ್ತದೆ. |
05:31 | 'end', ಮೆಥಡ್ ನ ಕೊನೆಯನ್ನು ಗುರುತಿಸುತ್ತದೆ. |
05:35 | ಇಲ್ಲಿ, ನಾವು ಇನ್ಪುಟ್ ಗಾಗಿ ಯೂಸರ್ ಅನ್ನು ಕೇಳುತ್ತಿದ್ದೇವೆ. |
05:38 | ಯೂಸರ್, a ಮತ್ತು b ಗಳ ವ್ಯಾಲ್ಯೂಗಳನ್ನು ಎಂಟರ್ ಮಾಡುವನು/ಳು. |
05:41 | ಈ ವ್ಯಾಲ್ಯೂಗಳನ್ನು ಕ್ರಮವಾಗಿ a ಮತ್ತು b ವೇರಿಯೆಬಲ್ ಗಳಲ್ಲಿ, ಸ್ಟೋರ್ ಮಾಡಲಾಗುವುದು. |
05:46 | ಇಲ್ಲಿ, ನಾವು add ಎಂಬ ‘ಮೆಥಡ್’ಅನ್ನು ಕಾಲ್ ಮಾಡುತ್ತೇವೆ. |
05:49 | ಆಮೇಲೆ ನಾವು a ಮತ್ತು b ಎಂಬ ಆರ್ಗ್ಯೂಮೆಂಟ್ ಗಳನ್ನು ಪಾಸ್ ಮಾಡುತ್ತೇವೆ. |
05:52 | ಸಂಕಲನವನ್ನು ಮಾಡಿದ ನಂತರ, 'add' ಎಂಬ ‘ಮೆಥಡ್’ನಿಂದ ರಿಟರ್ನ್ ಮಾಡಲಾದ ವ್ಯಾಲ್ಯೂಅನ್ನು 'c' ಯಲ್ಲಿ ಸ್ಟೋರ್ ಮಾಡಲಾಗುವುದು. |
05:59 | ಇಲ್ಲಿ, ನಾವು 'c' ಯಲ್ಲಿ ಸ್ಟೋರ್ ಮಾಡಲಾದ ಮೊತ್ತವನ್ನು ಪ್ರಿಂಟ್ ಮಾಡುತ್ತೇವೆ. |
06:03 | ಈ ಕೋಡ್ ಅನ್ನು ನಾವು ಎಕ್ಸಿಕ್ಯೂಟ್ ಮಾಡೋಣ. ಟರ್ಮಿನಲ್ ಗೆ ಹೋಗಿ. |
06:07 | ನಾವು ಮೊದಲು ಟರ್ಮಿನಲ್ ಅನ್ನು ತೆರವು ಮಾಡೋಣ. clear ಎಂದು ಟೈಪ್ ಮಾಡಿ ‘Enter’ ಅನ್ನು ಒತ್ತಿ. |
06:14 | ನಾವು ಈಗಾಗಲೇ rubyprogram ಎಂಬ ಸಬ್-ಡಿರೆಕ್ಟರೀಯಲ್ಲಿ ಇದ್ದೇವೆ. |
06:17 | ಈಗ, ಹಿಂದಿನ ಕಮಾಂಡನ್ನು ಪಡೆಯಲು, ಅಪ್-ಆರೋ ಕೀಯನ್ನು ಎರಡು ಸಲ ಒತ್ತಿ. |
06:22 | 'method hyphen without hyphen arguments dot rb' ಎಂಬುದನ್ನು 'method hyphen with hyphen arguments dot rb' ಯಿಂದ ಬದಲಾಯಿಸಿ. |
06:32 | ಮತ್ತು ‘Enter’ ಅನ್ನು ಒತ್ತಿ. |
06:35 | Enter the values of a and b ಎಂದು ತೋರಿಸಲಾಗುವುದು. |
06:38 | ನಾನು '8' ಮತ್ತು'9' ಗಳನ್ನು ಎಂಟರ್ ಮಾಡುವೆನು. |
06:41 | 8 ಅನ್ನು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ. |
06:43 | 9 ಅನ್ನು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ. |
06:46 | ನಮಗೆ ಔಟ್ಪುಟ್ ಹೀಗೆ ಸಿಗುತ್ತದೆ: |
06:47 | ”Sum of two numbers 8 and 9 is 17”. |
06:52 | ಈಗ, ನಾನು Ruby ಮೆಥಡ್ ನ ಒಂದು ಮುಖ್ಯ ವೈಶಿಷ್ಟ್ಯವನ್ನು ನಿಮಗೆ ತೋರಿಸುವೆನು. |
06:56 | ನಾವು ಟೆಕ್ಸ್ಟ್-ಎಡಿಟರ್ ನಲ್ಲಿಯ ಪ್ರೊಗ್ರಾಂಗೆ ಹಿಂದಿರುಗೋಣ. |
06:59 | 'return' ಎಂಬ ಕೀವರ್ಡ್ ಅನ್ನು ಡಿಲೀಟ್ ಮಾಡಿ. |
07:02 | ಈಗ 'Save' ಬಟನ್ ನ ಮೇಲೆ ಕ್ಲಿಕ್ ಮಾಡಿ. |
07:05 | ನಾವು ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡೋಣ. ಟರ್ಮಿನಲ್ ಗೆ ಹೋಗಿ. |
07:09 | ಹಿಂದಿನ ಕಮಾಂಡ್ ಅನ್ನು ಪಡೆಯಲು, ಅಪ್-ಆರೋ ಕೀಯನ್ನು ಒತ್ತಿ ಮತ್ತು ‘Enter’ ಅನ್ನು ಒತ್ತಿ. |
07:14 | “Enter the values of a and b” ಎಂದು ತೋರಿಸಲಾಗುವುದು. |
07:18 | ನಾನು 10 ಮತ್ತು 15 ಅನ್ನು ಎಂಟರ್ ಮಾಡುವೆನು. |
07:21 | 10 ಅನ್ನು ಟೈಪ್ ಮಾಡಿ, ‘Enter ಒತ್ತಿ. 15 ಅನ್ನು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ. |
07:27 | ನಮಗೆ ಔಟ್ಪುಟ್ ಹೀಗೆ ಸಿಗುತ್ತದೆ: |
07:29 | “Sum of two numbers 10 and 15 is 25”. |
07:33 | return ಎಂಬ ಕೀವರ್ಡ್ ಅನ್ನು ಡಿಲೀಟ್ ಮಾಡಿದರೂ ಸಹ ಪ್ರೊಗ್ರಾಂ, ಯಾವುದೇ ’ಎರರ್’ಗಳಿಲ್ಲದೆ ಎಕ್ಸಿಕ್ಯೂಟ್ ಮಾಡಲ್ಪಟ್ಟಿದೆ ಎಂಬುದನ್ನು ನಾವು ನೋಡಬಹುದು. |
07:40 | ಏಕೆಂದರೆ, ರೂಬಿ, ಮೆಥಡ್ ನಲ್ಲಿ ಕಂಡುಹಿಡಿಯಲಾದ ವ್ಯಾಲ್ಯೂ ಅನ್ನು ತನ್ನಷ್ಟಕ್ಕೆ ತಾನೇ ’ರಿಟರ್ನ್’ ಮಾಡುತ್ತದೆ. |
07:46 | ರೂಬಿಯ ‘ಮೆಥಡ್’ನಲ್ಲಿ, ಕೀವರ್ಡ್ 'return' ಐಚ್ಛಿಕ (optional) ವಾಗಿದೆ. |
07:50 | ಇಲ್ಲಿಗೆ, ನಾವು ಸ್ಪೋಕನ್ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
07:53 | ನಾವು ಸ್ಲೈಡ್ ಗಳಿಗೆ ಹಿಂದಿರುಗೋಣ. |
07:55 | ಸಂಕ್ಷಿಪ್ತವಾಗಿ, |
07:57 | ಈ ಟ್ಯುಟೋರಿಯಲ್ ನಲ್ಲಿ, ನಾವು: |
07:59 | * ಮೆಥಡ್ ಗಳ ಬಗ್ಗೆ |
08:01 | * ಆರ್ಗ್ಯೂಮೆಂಟ್ ಗಳಿಲ್ಲದ ‘ಮೆಥಡ್’ |
08:04 | * ಮತ್ತು ಆರ್ಗ್ಯೂಮೆಂಟ್ ಗಳನ್ನು ಹೊಂದಿದ ‘ಮೆಥಡ್’ ಗಳಿಗಾಗಿ ಸಿಂಟ್ಯಾಕ್ಸ್ |
08:06 | * ‘ಮೆಥಡ್’ನಿಂದ ವ್ಯಾಲ್ಯೂಅನ್ನು ರಿಟರ್ನ್ ಮಾಡುವುದು, ಇವುಗಳನ್ನು ಕಲಿತಿದ್ದೇವೆ. |
08:08 | ಒಂದು ಅಸೈನ್ಮೆಂಟ್ - |
08:10 | ಮೆಥಡ್ ಅನ್ನು ಬಳಸಿ ಮತ್ತು |
08:13 | ಯೂಸರ್ ನಿಂದ ಇನ್ಪುಟ್ ಅನ್ನು ಪಡೆದು |
08:14 | ಒಂದು ಚೌಕದ ವಿಸ್ತೀರ್ಣವನ್ನು ಕಂಡುಹಿಡಿಯಲು ಪ್ರೊಗ್ರಾಂಅನ್ನು ಬರೆಯಿರಿ. |
08:17 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
08:20 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
08:23 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
08:28 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: |
08:30 | * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
08:33 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
08:36 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:contact@spoken-tutorial.org |
08:44 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
08:49 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
08:55 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ. |
09:00 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ |
09:04 | ವಂದನೆಗಳು. |