Difference between revisions of "Ruby/C3/while-and-until-Looping-Statements/Kannada"
From Script | Spoken-Tutorial
Sandhya.np14 (Talk | contribs) (Created page with " {| border=1 | '''Time''' | '''Narration''' |- | 00:01 | 'Ruby' (ರೂಬಿ) ಯಲ್ಲಿ, '''while and until loops''' ಎಂಬ 'ಸ್ಪೋಕನ್ ಟ್ಯುಟ...") |
NaveenBhat (Talk | contribs) |
||
(9 intermediate revisions by one other user not shown) | |||
Line 4: | Line 4: | ||
| '''Narration''' | | '''Narration''' | ||
|- | |- | ||
− | | | + | | 00:01 |
− | | 'Ruby' (ರೂಬಿ) ಯಲ್ಲಿ, '''while and until loops''' ಎಂಬ 'ಸ್ಪೋಕನ್ ಟ್ಯುಟೋರಿಯಲ್' ಗೆ ನಿಮಗೆ ಸ್ವಾಗತ. | + | | '''Ruby''' (ರೂಬಿ) ಯಲ್ಲಿ, '''while and until loops''' ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
|- | |- | ||
| 00:06 | | 00:06 | ||
− | | ಈ ಟ್ಯುಟೋರಿಯಲ್ ನಲ್ಲಿ ನಾವು: | + | | ಈ ಟ್ಯುಟೋರಿಯಲ್ ನಲ್ಲಿ, ನಾವು: |
|- | |- | ||
| 00:09 | | 00:09 | ||
− | |* 'while' ಲೂಪ್ | + | |* 'while' (ವ್ಹೈಲ್) ಲೂಪ್ |
|- | |- | ||
| 00:10 | | 00:10 | ||
− | |* 'until' ಲೂಪ್ | + | |* 'until' (ಅಂಟಿಲ್) ಲೂಪ್ |
|- | |- | ||
| 00:11 | | 00:11 | ||
|* 'redo' (ರೀ-ಡು) ಮತ್ತು | |* 'redo' (ರೀ-ಡು) ಮತ್ತು | ||
|- | |- | ||
− | | | + | | 00:12 |
− | |* 'break' ಇವುಗಳನ್ನು ಬಳಸಲು ಕಲಿಯುವೆವು. | + | |* 'break' (ಬ್ರೆಕ್), ಇವುಗಳನ್ನು ಬಳಸಲು ಕಲಿಯುವೆವು. |
|- | |- | ||
− | | | + | | 00:13 |
| ನಾವು: | | ನಾವು: | ||
|- | |- | ||
− | | | + | | 00:14 |
− | |* ''' Ubuntu''' ಆವೃತ್ತಿ '''12.04''' | + | |* '''Ubuntu''' ಆವೃತ್ತಿ '''12.04''' |
|- | |- | ||
| 00:17 | | 00:17 | ||
Line 32: | Line 32: | ||
|- | |- | ||
| 00:20 | | 00:20 | ||
− | | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು 'ಇಂಟರ್ನೆಟ್'ನ ಸಂಪರ್ಕವನ್ನು ಪಡೆದಿರಬೇಕು. | + | | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು 'ಇಂಟರ್ನೆಟ್'ನ ಸಂಪರ್ಕವನ್ನು ಪಡೆದಿರಬೇಕು. |
− | + | ||
|- | |- | ||
− | | | + | | 00:25 |
| 'Linux' ಕಮಾಂಡ್ ಗಳು, ‘ಟರ್ಮಿನಲ್’ ಮತ್ತು 'ಟೆಕ್ಸ್ಟ್ ಎಡಿಟರ್' ಗಳನ್ನು ಸಹ ನೀವು ತಿಳಿದಿರಬೇಕು. | | 'Linux' ಕಮಾಂಡ್ ಗಳು, ‘ಟರ್ಮಿನಲ್’ ಮತ್ತು 'ಟೆಕ್ಸ್ಟ್ ಎಡಿಟರ್' ಗಳನ್ನು ಸಹ ನೀವು ತಿಳಿದಿರಬೇಕು. | ||
|- | |- | ||
Line 41: | Line 40: | ||
|ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ. | |ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ. | ||
|- | |- | ||
− | | | + | | 00:34 |
− | | | + | | ನಾವು ಪ್ರಾರಂಭಿಸುವ ಮುನ್ನ, “ttt” ಎಂಬ ಡಿರೆಕ್ಟರೀಯನ್ನು ಈಮೊದಲು ಕ್ರಿಯೇಟ್ ಮಾಡಿದ್ದೆವು ಎಂಬುದನ್ನು ನೆನಪಿಸಿಕೊಳ್ಳಿ. |
|- | |- | ||
| 00:38 | | 00:38 | ||
Line 48: | Line 47: | ||
|- | |- | ||
| 00:41 | | 00:41 | ||
− | |ಆಮೇಲೆ, 'ruby hyphen tutorial' ಮತ್ತು | + | |ಆಮೇಲೆ, 'ruby hyphen tutorial' ಮತ್ತು 'looping hyphen statements' ಎಂಬ ಡಿರೆಕ್ಟರೀಗಳಿಗೆ ಹೋಗೋಣ. |
|- | |- | ||
| 00:46 | | 00:46 | ||
− | |ಈಗ ನಾವು ಅದೇ ಫೋಲ್ಡರ್ ನಲ್ಲಿ ಇರುವುದರಿಂದ ಮುಂದೆ ನಡೆಯೋಣ. | + | |ಈಗ ನಾವು ಅದೇ ಫೋಲ್ಡರ್ ನಲ್ಲಿ ಇರುವುದರಿಂದ ಮುಂದೆ ನಡೆಯೋಣ. |
|- | |- | ||
| 00:50 | | 00:50 | ||
− | | | + | | 'ರೂಬಿ'ಯಲ್ಲಿ, 'while' ಎಂಬ ಲೂಪ್ ನ ಸಿಂಟ್ಯಾಕ್ಸ್ ಈಕೆಳಗಿನಂತಿದೆ: |
|- | |- | ||
| 00:54 | | 00:54 | ||
− | |'while “boolean expression” ' | + | | 'while “boolean expression” ' |
|- | |- | ||
| 00:56 | | 00:56 | ||
Line 69: | Line 68: | ||
|- | |- | ||
| 01:01 | | 01:01 | ||
− | | ಪ್ರಾಥಮಿಕ ಹಂತದ '''Ruby tutorials''' ನಲ್ಲಿ ತೋರಿಸಿದಂತೆ, 'gedit' ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ. | + | | ಪ್ರಾಥಮಿಕ ಹಂತದ (basic level) '''Ruby tutorials''' ನಲ್ಲಿ ತೋರಿಸಿದಂತೆ, 'gedit' ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ. |
|- | |- | ||
| 01:05 | | 01:05 | ||
Line 78: | Line 77: | ||
|- | |- | ||
| 01:13 | | 01:13 | ||
− | | | + | |ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ: |
+ | 'gedit space while hyphen loop dot rb space &' (ಆಂಪರ್ಸಂಡ್) | ||
|- | |- | ||
| 01:24 | | 01:24 | ||
Line 84: | Line 84: | ||
|- | |- | ||
| 01:28 | | 01:28 | ||
− | | | + | |ಈ ಉದಾಹರಣೆಯಲ್ಲಿ, ನಾನು ಒಂದು 'while ಲೂಪ್'ಅನ್ನು ಡಿಕ್ಲೇರ್ ಮಾಡಿದ್ದೇನೆ. |
|- | |- | ||
− | | | + | | 01:32 |
− | | | + | | ಮೊದಲು ನಾನು 'i' ಎಂಬ ಒಂದು 'ಲೋಕಲ್ ವೇರಿಯೆಬಲ್'ಅನ್ನು ಡಿಕ್ಲೇರ್ ಮಾಡಿ, ಅದನ್ನು ಸೊನ್ನೆಗೆ (0) ಇನಿಶಿಯಲೈಸ್ ಮಾಡಿದ್ದೇನೆ. |
|- | |- | ||
− | | | + | | 01:38 |
− | | | + | |ಆಮೇಲೆ, ಒಂದು 'while ಲೂಪ್'ಅನ್ನು ಡಿಕ್ಲೇರ್ ಮಾಡುತ್ತೇನೆ. |
|- | |- | ||
− | | | + | | 01:41 |
− | | | + | | ವೇರಿಯೆಬಲ್ 'i', -10 ಕ್ಕಿಂತ (ಮೈನಸ್ ಹತ್ತು) ಹೆಚ್ಚು ಇರುವವರೆಗೆ ಈ ಲೂಪ್, ಎಕ್ಸೀಕ್ಯೂಟ್ ಮಾಡುವುದು. |
|- | |- | ||
| 01:46 | | 01:46 | ||
− | | | + | | 'while ಲೂಪ್'ನ ಒಳಗಡೆ ಡಿಕ್ಲೇರ್ ಮಾಡಲಾದ 'puts' ಮೆಥಡ್, ಔಟ್ಪುಟ್ ಅನ್ನು ತೋರಿಸುವುದು. |
|- | |- | ||
− | | | + | | 01:51 |
− | | | + | | ಔಟ್ಪುಟ್ ಅನ್ನು ತೋರಿಸಿದ ನಂತರ, ನಾವು 'i' ದ ವ್ಯಾಲ್ಯೂಅನ್ನು 1 ರಿಂದ (ಒಂದರಿಂದ) ಇಳಿಸುತ್ತೇವೆ. |
|- | |- | ||
| 01:56 | | 01:56 | ||
− | |'i' | + | | ಮುಂದಿನ ಇಟರೇಶನ್ ನ ಮೊದಲು, 'i', ಈ ಇಳಿಸಲಾದ ವ್ಯಾಲ್ಯೂಅನ್ನು ಪಡೆಯುವುದು. |
|- | |- | ||
| 02:01 | | 02:01 | ||
− | | | + | |ಪ್ರತಿಯೊಂದು ಇಟರೇಶನ್ ನಲ್ಲಿ, ವೇರಿಯೆಬಲ್ 'i' ಯನ್ನು ಇಳಿಸಲಾಗುತ್ತದೆ. |
|- | |- | ||
| 02:04 | | 02:04 | ||
− | | | + | | 'i' ನ ವ್ಯಾಲ್ಯೂ, -10 ಅನ್ನು ಮುಟ್ಟುವವರೆಗೆ ಇದು ಮುಂದುವರೆಯುತ್ತದೆ. |
|- | |- | ||
− | | | + | | 02:09 |
− | | | + | | ಈ ಘಟ್ಟದಲ್ಲಿ, 'while' ಕಂಡೀಶನ್, ವಿಫಲಗೊಳ್ಳುತ್ತದೆ. |
|- | |- | ||
| 02:12 | | 02:12 | ||
− | | | + | | ಆನಂತರದಲ್ಲಿ, ಇದು ಲೂಪ್ ನಿಂದ ಹೊರಬರುತ್ತದೆ ಮತ್ತು ಔಟ್ಪುಟ್ ಅನ್ನು ಪ್ರಿಂಟ್ ಮಾಡುವುದನ್ನು ನಿಲ್ಲಿಸುತ್ತದೆ. |
|- | |- | ||
| 02:16 | | 02:16 | ||
− | | | + | | ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ: |
+ | 'ruby space while hyphen loop dot rb' | ||
+ | ಮತ್ತು ಔಟ್ಪುಟ್ ಅನ್ನು ನೋಡೋಣ. | ||
|- | |- | ||
− | | | + | | 02:30 |
− | | | + | | ಔಟ್ಪುಟ್, ಸೊನ್ನೆಯಿಂದ(0) -9 ರವರೆಗಿನ (ಮೈನಸ್ ಒಂಭತ್ತು) ಸಂಖ್ಯೆಗಳ ಒಂದು ಲಿಸ್ಟ್ ಅನ್ನು ಒಳಗೊಂಡಿರುವುದು. |
|- | |- | ||
− | | | + | | 02:35 |
− | | | + | | ಈಗ, 'Ruby'ಯಲ್ಲಿ ನಿಮ್ಮ ಸ್ವಂತದ 'while' ಲೂಪ್ ಅನ್ನು ಬರೆಯಲು ನಿಮಗೆ ಸಾಧ್ಯವಾಗಬೇಕು. |
− | |- | + | |- |
− | | | + | | 02:40 |
− | | | + | | ಇನ್ನುಮುಂದೆ ನಾವು 'until' ಲೂಪನ್ನು ನೋಡೋಣ. |
|- | |- | ||
| 02:43 | | 02:43 | ||
− | | | + | |'ರೂಬಿ'ಯಲ್ಲಿ, 'until' ಲೂಪ್ ನ ಸಿಂಟ್ಯಾಕ್ಸ್ ಈಕೆಳಗಿನಂತಿದೆ: |
|- | |- | ||
− | | | + | | 02:45 |
− | | | + | |'until “boolean expression”' |
|- | |- | ||
| 02:47 | | 02:47 | ||
− | | | + | |'ruby code' |
|- | |- | ||
− | | | + | | 02:48 |
− | | | + | | 'end' |
|- | |- | ||
| 02:50 | | 02:50 | ||
− | | | + | | ನಾವು ಒಂದು ಉದಾಹರಣೆಯನ್ನು ನೋಡೋಣ. |
|- | |- | ||
| 02:52 | | 02:52 | ||
− | | | + | | ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ: |
+ | 'gedit space until hyphen loop dot rb space &' (ಆಂಪರ್ಸಂಡ್) | ||
|- | |- | ||
| 03:03 | | 03:03 | ||
− | | | + | |ನಾವು ಇದರಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು. |
|- | |- | ||
− | | | + | | 03:07 |
− | | | + | | ಈ ಉದಾಹರಣೆಯಲ್ಲಿ, ನಾನು ಒಂದು 'until' ಲೂಪ್'ಅನ್ನು ಡಿಕ್ಲೇರ್ ಮಾಡಿದ್ದೇನೆ. |
|- | |- | ||
| 03:12 | | 03:12 | ||
− | | | + | |ನಾವು 'i' ಎಂಬ ಒಂದು 'ಲೋಕಲ್ ವೇರಿಯೆಬಲ್'ಅನ್ನು ಡಿಕ್ಲೇರ್ ಮಾಡಿ, ಅದನ್ನು ಸೊನ್ನೆಗೆ(0) ಇನಿಶಿಯಲೈಸ್ ಮಾಡಿದ್ದೆವು. |
|- | |- | ||
| 03:16 | | 03:16 | ||
− | | | + | | ಆಮೇಲೆ, ಒಂದು 'until' ಲೂಪ್'ಅನ್ನು ಡಿಕ್ಲೇರ್ ಮಾಡುತ್ತೇವೆ. |
|- | |- | ||
| 03:18 | | 03:18 | ||
− | | | + | |ಈ ಲೂಪ್, ವೇರಿಯೆಬಲ್ 'i', -10 ಕ್ಕಿಂತ (ಮೈನಸ್ ಹತ್ತು) ಹೆಚ್ಚು ಇರುವವರೆಗೆ ಎಕ್ಸೀಕ್ಯೂಟ್ ಮಾಡುವುದು. |
|- | |- | ||
| 03:23 | | 03:23 | ||
− | | | + | | 'puts' ಮೆಥಡ್, ಔಟ್ಪುಟ್ ಅನ್ನು ತೋರಿಸುವುದು. |
|- | |- | ||
| 03:27 | | 03:27 | ||
− | | | + | | ಔಟ್ಪುಟ್ ಅನ್ನು ತೋರಿಸಿದ ನಂತರ, 'i' ದ ವ್ಯಾಲ್ಯೂಅನ್ನು 1 ರಿಂದ (ಒಂದರಿಂದ) ಇಳಿಸಲಾಗುವುದು. |
|- | |- | ||
| 03:32 | | 03:32 | ||
− | |'i' | + | |ಮುಂದಿನ ಇಟರೇಶನ್ ನ ಮೊದಲು, 'i', ಈ ಇಳಿಸಲಾದ ವ್ಯಾಲ್ಯೂಅನ್ನು ಪಡೆಯುವುದು. |
|- | |- | ||
− | | | + | | 03:36 |
− | | | + | | ಪ್ರತಿಯೊಂದು ಇಟರೇಶನ್ ನಲ್ಲಿ, ವೇರಿಯೆಬಲ್ 'i' ಯನ್ನು ಇಳಿಸಲಾಗುತ್ತದೆ. |
|- | |- | ||
− | | | + | | 03:40 |
− | | | + | | 'i' ನ ವ್ಯಾಲ್ಯೂ, -11 ಅನ್ನು (ಮೈನಸ್ ಹನ್ನೊಂದು) ತಲುಪುವವರೆಗೆ ಇದು ಮುಂದುವರೆಯುತ್ತದೆ. |
|- | |- | ||
− | | | + | | 03:43 |
− | | | + | | ಈ ಘಟ್ಟದಲ್ಲಿ, 'until' ಕಂಡೀಶನ್, ವಿಫಲಗೊಳ್ಳುತ್ತದೆ. |
|- | |- | ||
− | | | + | | 03:46 |
− | | | + | | ತರುವಾಯ, ಇದು ಲೂಪ್ ನಿಂದ ಹೊರಬರುತ್ತದೆ ಮತ್ತು ಔಟ್ಪುಟ್ ಅನ್ನು ಪ್ರಿಂಟ್ ಮಾಡುವುದನ್ನು ನಿಲ್ಲಿಸುತ್ತದೆ. |
|- | |- | ||
| 03:51 | | 03:51 | ||
− | | | + | |ಈಗ, ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡಿ: |
+ | 'ruby space until hyphen loop dot rb' | ||
+ | ಮತ್ತು ಔಟ್ಪುಟ್ ಅನ್ನು ನೋಡಿ. | ||
|- | |- | ||
− | | | + | | 04:03 |
− | | | + | | ಔಟ್ಪುಟ್, 0(ಸೊನ್ನೆ) ಯಿಂದ -10 (ಮೈನಸ್ ಹತ್ತು) ರವರೆಗಿನ ಸಂಖ್ಯೆಗಳ ಒಂದು ಲಿಸ್ಟ್ ಅನ್ನು ಒಳಗೊಂಡಿರುವುದು. |
|- | |- | ||
− | | | + | | 04:08 |
− | | | + | |ಈಗ, 'ರೂಬಿ'ಯಲ್ಲಿ ನಿಮ್ಮ ಸ್ವಂತದ 'until' ಲೂಪ್ ಅನ್ನು ಬರೆಯಲು ನಿಮಗೆ ಸಾಧ್ಯವಾಗಬೇಕು. |
|- | |- | ||
| 04:13 | | 04:13 | ||
− | | | + | | ಈಗ, ನಾವು 'redo' ಕನ್ಸ್ಟ್ರಕ್ಟ್ ಅನ್ನು ನೋಡೋಣ. |
|- | |- | ||
− | | | + | | 04:16 |
− | | | + | | 'ರೂಬಿ'ಯಲ್ಲಿ, 'redo' ದ ಸಿಂಟ್ಯಾಕ್ಸ್ ಈಕೆಳಗಿನಂತಿದೆ: |
|- | |- | ||
| 04:20 | | 04:20 | ||
− | | | + | |"a collection of objects".each |
+ | ‘do item’ | ||
|- | |- | ||
| 04:25 | | 04:25 | ||
− | | | + | | 'a conditional statement' |
|- | |- | ||
| 04:27 | | 04:27 | ||
− | | | + | |'ruby code' |
|- | |- | ||
| 04:28 | | 04:28 | ||
− | | | + | |'redo' |
|- | |- | ||
| 04:29 | | 04:29 | ||
− | | | + | |'end conditional' |
|- | |- | ||
− | | | + | | 04:30 |
− | | | + | | 'end' loop |
|- | |- | ||
− | | | + | | 04:32 |
− | | | + | |ನನ್ನ ಹತ್ತಿರ 'redo' ಲೂಪ್ ನ ಒಂದು ಉದಾಹರಣೆ ಇದೆ. |
|- | |- | ||
− | | | + | | 04:35 |
− | | | + | |ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ: |
+ | 'gedit space redo hyphen loop dot rb space &' (ಆಂಪರ್ಸಂಡ್) | ||
|- | |- | ||
| 04:48 | | 04:48 | ||
− | | | + | | ನಾವು ಇದರಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು. |
|- | |- | ||
| 04:52 | | 04:52 | ||
− | | | + | |ಈ ಉದಾಹರಣೆಯಲ್ಲಿ, ನಾನು ಒಂದು 'each' ಲೂಪ್'ಅನ್ನು ಡಿಕ್ಲೇರ್ ಮಾಡಿದ್ದೇನೆ. |
|- | |- | ||
| 04:55 | | 04:55 | ||
− | | | + | | 10 ರಿಂದ 20 ರ ವರೆಗಿನ ಸಂಖ್ಯೆಗಳ ಮೇಲೆ ಇಟರೇಟ್ ಮಾಡಲು (ಪುನರಾವರ್ತಿಸಲು), ನಾವು ಒಂದು 'each' ಲೂಪ್'ಅನ್ನು ಡಿಕ್ಲೇರ್ ಮಾಡಿದ್ದೇವೆ. |
|- | |- | ||
| 05:00 | | 05:00 | ||
− | | | + | | ಆಮೇಲೆ, ನಾವು ಒಂದು 'if' ಕಂಡೀಶನಲ್ ಸ್ಟೇಟ್ಮೆಂಟ್ ಅನ್ನು ಡಿಫೈನ್ ಮಾಡುತ್ತೇವೆ. |
|- | |- | ||
| 05:04 | | 05:04 | ||
− | | | + | | 10 ರಿಂದ 20 ರವರೆಗಿನ ಎಲ್ಲ ಸಂಖ್ಯೆಗಳಿಗಾಗಿ ಈ ಲೂಪ್, ಎಕ್ಸೀಕ್ಯೂಟ್ ಮಾಡುವುದು. |
|- | |- | ||
| 05:08 | | 05:08 | ||
− | | | + | | ಇದು, 'i' ದ ವ್ಯಾಲ್ಯೂ 20 ಆಗಿದ್ದರೆ ಮಾತ್ರ ಒಳಗಿರುವ 'if' ಕಂಡೀಶನಲ್-ಬ್ಲಾಕ್ ಅನ್ನು ಪ್ರವೇಶಿಸುವುದು. |
|- | |- | ||
| 05:15 | | 05:15 | ||
− | | | + | |'each' ಲೂಪ್ ನ ಒಳಗಡೆ ಡಿಕ್ಲೇರ್ ಮಾಡಲಾದ 'puts' ಮೆಥಡ್, ಔಟ್ಪುಟ್ ಅನ್ನು ತೋರಿಸುವುದು. |
|- | |- | ||
| 05:20 | | 05:20 | ||
− | | | + | | ಪ್ರೊಗ್ರಾಂ, ಒಂದುಸಲ 'if' ಕಂಡೀಶನಲ್-ಬ್ಲಾಕ್ ಅನ್ನು ಪ್ರವೇಶಿಸಿತೆಂದರೆ, ಅದು ಔಟ್ಪುಟ್ ಅನ್ನು ಮೊದಲು ಪ್ರಿಂಟ್ ಮಾಡುವುದು. |
|- | |- | ||
| 05:24 | | 05:24 | ||
− | | | + | | ನಂತರ ಅದು 'redo' ಅನ್ನು ಎಕ್ಸೀಕ್ಯೂಟ್ ಮಾಡುವುದು. |
|- | |- | ||
| 05:28 | | 05:28 | ||
− | | | + | |'redo' (ರೀ-ಡು), ಎಲ್ಲಕ್ಕಿಂತ ಒಳಗಿರುವ ಲೂಪ್ ನ ಇಟರೇಶನ್ ಅನ್ನು ಎಕ್ಸೀಕ್ಯೂಟ್ ಮಾಡುವುದು. |
|- | |- | ||
| 05:31 | | 05:31 | ||
− | | | + | |ಅದು, 'ಲೂಪ್ ಕಂಡೀಶನ್' ಅನ್ನು ಪರೀಕ್ಷಿಸದೇ ಹೀಗೆ ಮಾಡುವುದು. |
− | + | ||
|- | |- | ||
| 05:34 | | 05:34 | ||
− | | | + | |ನಮ್ಮ 'ಕಂಡೀಶನ್', 'if i == 20' (ಇಫ್ i ಇಕ್ವಲ್ ಟು 20) ಎಂದು ಇರುವುದರಿಂದ, |
|- | |- | ||
| 05:38 | | 05:38 | ||
− | | | + | | ಫಲಿತಾಂಶವು 'ಇನ್ಫೈನೈಟ್ ಲೂಪ್' (infinite loop) ಆಗಿರುವುದು. ಏಕೆಂದರೆ 'i' ದ ವ್ಯಾಲ್ಯೂ, 20 ರಿಂದ ಬದಲಾಗುವುದಿಲ್ಲ. |
|- | |- | ||
|05:43 | |05:43 | ||
− | | | + | |ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ: |
+ | 'ruby space redo hyphen loop dot rb' | ||
|- | |- | ||
| 05:52 | | 05:52 | ||
− | | | + | |ಮತ್ತು ಔಟ್ಪುಟ್ ಅನ್ನು ನೋಡೋಣ. |
|- | |- | ||
| 05:53 | | 05:53 | ||
− | | | + | | ಔಟ್ಪುಟ್, ಎಂದಿಗೂ ಕೊನೆಗೊಳ್ಳದೇ ಇರುವ ಒಂದು 'ಇನ್ಫೈನೈಟ್ ಲೂಪ್'ಅನ್ನು ಒಳಗೊಂಡಿರುವುದು. |
|- | |- | ||
| 05:58 | | 05:58 | ||
− | | | + | | 'ಇನ್ಫೈನೈಟ್ ಲೂಪ್'ಅನ್ನು ಕೊನೆಗಾಣಿಸಲು 'Ctrl + C' ಯನ್ನು ಒತ್ತಿ. |
|- | |- | ||
− | | | + | | 06:03 |
− | | | + | | ಈಗ, ನಾವು 'break' ಸ್ಟೇಟ್ಮೆಂಟ್ ಅನ್ನು ನೋಡೋಣ. |
|- | |- | ||
| 06:06 | | 06:06 | ||
− | | | + | | 'ರೂಬಿ'ಯಲ್ಲಿ, 'break' ಸ್ಟೇಟ್ಮೆಂಟ್ ಗಾಗಿ ಸಿಂಟ್ಯಾಕ್ಸ್ ಈಕೆಳಗಿನಂತಿದೆ: |
|- | |- | ||
| 06:10 | | 06:10 | ||
− | | | + | | 'a looping statement' |
|- | |- | ||
− | | | + | | 06:12 |
− | | | + | | 'a conditional statement ' |
− | + | ||
|- | |- | ||
| 06:13 | | 06:13 | ||
− | | | + | |'break ' |
|- | |- | ||
| 06:14 | | 06:14 | ||
− | | | + | |'end conditional ' |
|- | |- | ||
− | | | + | | 06:16 |
− | | | + | |'ruby code' |
|- | |- | ||
| 06:17 | | 06:17 | ||
− | | | + | |'end loop' |
− | + | ||
|- | |- | ||
| 06:18 | | 06:18 | ||
− | | | + | | ನಾವು ಒಂದು ಉದಾಹರಣೆಯನ್ನು ನೋಡೋಣ. |
|- | |- | ||
− | | | + | | 06:21 |
− | | | + | |ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ: |
+ | 'gedit space break hyphen loop dot rb space ampersand' | ||
|- | |- | ||
| 06:33 | | 06:33 | ||
− | | | + | |ನಾವು ಈ ಉದಾಹರಣೆಯಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು. |
|- | |- | ||
| 06:38 | | 06:38 | ||
− | | | + | |ಈ ಉದಾಹರಣೆಯಲ್ಲಿ, ನಾನು ಒಂದು 'each' ಲೂಪ್ ಅನ್ನು ಡಿಕ್ಲೇರ್ ಮಾಡಿದ್ದೇನೆ. |
|- | |- | ||
| 06:41 | | 06:41 | ||
− | | | + | |ಇದು, ನಾವು ಈಮೊದಲು ಬಳಸಿರುವುದನ್ನು ಹೋಲುತ್ತದೆ. |
|- | |- | ||
| 06:43 | | 06:43 | ||
− | | | + | | ಇಲ್ಲಿ, 'puts' ಮೆಥಡ್, 11 (ಹನ್ನೊಂದು) ರಿಂದ 19 (ಹತ್ತೊಂಭತ್ತು) ರವರೆಗಿನ ಸಂಖ್ಯೆಗಳಿಗಾಗಿ ಔಟ್ಪುಟ್ ಅನ್ನು ತೋರಿಸುವುದು. |
|- | |- | ||
| 06:49 | | 06:49 | ||
− | | | + | | ವ್ಯಾಲ್ಯೂ 20 (ಇಪ್ಪತ್ತು) ಎಂದು ಆದಕೂಡಲೇ, ಪ್ರೊಗ್ರಾಂ, ಕಂಡೀಶನಲ್ 'if' ಬ್ಲಾಕ್ ಅನ್ನು ಪ್ರವೇಶಿಸುತ್ತದೆ. |
|- | |- | ||
| 06:54 | | 06:54 | ||
− | | | + | |ಈ ಘಟ್ಟದಲ್ಲಿ, ಅದು 'break' ಸ್ಟೇಟ್ಮೆಂಟ್ ಅನ್ನು ನೋಡುತ್ತದೆ ಮತ್ತು ಲೂಪ್ ನಿಂದ ಹೊರಬರುತ್ತದೆ. |
|- | |- | ||
| 06:59 | | 06:59 | ||
− | | | + | |ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಹೀಗೆ ಟೈಪ್ ಮಾಡಿ: |
|- | |- | ||
| 07:02 | | 07:02 | ||
− | | | + | |'ruby space break hyphen loop dot rb' |
|- | |- | ||
| 07:05 | | 07:05 | ||
− | | | + | |ಮತ್ತು ಔಟ್ಪುಟ್ ಅನ್ನು ನೋಡಿ. |
|- | |- | ||
| 07:08 | | 07:08 | ||
− | | | + | |ಔಟ್ಪುಟ್, 10 ರಿಂದ 19 ರವರೆಗಿನ ಸಂಖ್ಯೆಗಳನ್ನು ಒಳಗೊಂಡಿರುವುದು. |
|- | |- | ||
| 07:13 | | 07:13 | ||
− | | | + | |ಈಗ, ನಿಮ್ಮ ಸ್ವಂತದ 'break' ಕನ್ಸ್ಟ್ರಕ್ಟ್ ಅನ್ನು ಕ್ರಿಯೇಟ್ ಮಾಡಲು ನಿಮಗೆ ಸಾಧ್ಯವಾಗಬೇಕು. |
|- | |- | ||
| 07:17 | | 07:17 | ||
− | | | + | |ಇದರೊಂದಿಗೆ, ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
|- | |- | ||
| 07:20 | | 07:20 | ||
− | | | + | |ಸಂಕ್ಷಿಪ್ತವಾಗಿ, |
|- | |- | ||
| 07:22 | | 07:22 | ||
− | | | + | |ಈ ಟ್ಯುಟೋರಿಯಲ್ ನಲ್ಲಿ, ನಾವು: |
|- | |- | ||
| 07:24 | | 07:24 | ||
− | |* | + | |* 'while' ಲೂಪ್ |
|- | |- | ||
| 07:25 | | 07:25 | ||
− | |* | + | |* 'until' ಕನ್ಸ್ಟ್ರಕ್ಟ್ |
|- | |- | ||
| 07:26 | | 07:26 | ||
− | |* | + | |* 'redo' (ರೀ-ಡು) ಹಾಗೂ |
|- | |- | ||
| 07:27 | | 07:27 | ||
− | |* | + | |* 'break' ಕನ್ಸ್ಟ್ರಕ್ಟ್, ಇವುಗಳನ್ನು ಉಪಯೋಗಿಸಲು ಕಲಿತಿದ್ದೇವೆ. |
|- | |- | ||
| 07:29 | | 07:29 | ||
− | | | + | |ಒಂದು ಅಸೈನ್ಮೆಂಟ್ - |
|- | |- | ||
| 07:31 | | 07:31 | ||
− | | | + | | ಫ್ಯಾರನ್ಹೈಟ್ (Fahrenheit) ಎಂದು ನಿರೂಪಿಸಲಾದ 100 ರಿಂದ 115 ರವರೆಗಿನ ಸಂಖ್ಯೆಗಳ ಒಂದು ಇನ್ಕ್ಲೂಸಿವ್ ರೇಂಜ್ (ವ್ಯಾಪ್ತಿ) ಅನ್ನು ಪರಿಗಣಿಸಿ. |
|- | |- | ||
| 07:38 | | 07:38 | ||
− | | | + | | ಫ್ಯಾರನ್ಹೈಟ್ ನಿಂದ ಸೆಲ್ಸಿಯಸ್ ಗೆ (Celsius) ಪರಿವರ್ತಿಸುವ ಸೂತ್ರವನ್ನು ಉಪಯೋಗಿಸುವ |
|- | |- | ||
| 07:40 | | 07:40 | ||
− | | | + | | ಸೂಕ್ತವಾದ ಒಂದು ಲೂಪ್ ಕನ್ಸ್ಟ್ರಕ್ಟ್ ಅನ್ನು ಬಳಸಿ, |
|- | |- | ||
| 07:42 | | 07:42 | ||
− | | | + | | ಕೊಟ್ಟ ಸಂಖ್ಯೆಗಳ ಶ್ರೇಣಿಗಾಗಿ |
|- | |- | ||
| 07:46 | | 07:46 | ||
− | | | + | | ಒಂದು 'Ruby' ಪ್ರೊಗ್ರಾಂಅನ್ನು ಬರೆಯಿರಿ. |
|- | |- | ||
| 07:49 | | 07:49 | ||
− | | | + | | ಈ ಪ್ರೊಗ್ರಾಂ, ತಾಪಮಾನವು (temperature in Celsius) 32 ಡಿಗ್ರೀ ಸೆಲ್ಸಿಯಸ್ ಗಿಂತ ಹೆಚ್ಚು ಇದ್ದಾಗ, ಔಟ್ಪುಟ್ ಅನ್ನು ಹೀಗೆ ತೋರಿಸಬೇಕು: |
|- | |- | ||
| 07:55 | | 07:55 | ||
− | | | + | | “The temperature has reached a certain degree Celsius and has become unbearable”. |
|- | |- | ||
− | | | + | | 08:00 |
− | | | + | | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
|- | |- | ||
| 08:03 | | 08:03 | ||
− | | | + | |ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
|- | |- | ||
| 08:07 | | 08:07 | ||
− | | | + | |ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
|- | |- | ||
− | | | + | | 08:10 |
− | | | + | | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: |
− | |- | + | |- |
| 08:13 | | 08:13 | ||
− | |* | + | |* ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
|- | |- | ||
|08:15 | |08:15 | ||
− | |* | + | |* ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
|- | |- | ||
| 08:19 | | 08:19 | ||
− | | | + | |ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: |
+ | '''contact@spoken-tutorial.org''' | ||
|- | |- | ||
− | | | + | | 08:25 |
− | | | + | | "ಸ್ಪೋಕನ್ ಟ್ಯುಟೋರಿಯಲ್" ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
|- | |- | ||
| 08:29 | | 08:29 | ||
− | | | + | |ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
|- | |- | ||
| 08:35 | | 08:35 | ||
− | | | + | |ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: |
+ | '''spoken hyphen tutorial dot org slash NMEICT hyphen Intro'''. | ||
|- | |- | ||
| 08:44 | | 08:44 | ||
− | | | + | | '''IIT Bombay''' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ . |
+ | ವಂದನೆಗಳು. | ||
|} | |} | ||
− | |||
− | |||
− | |||
− | |||
− | |||
− | |||
− | |||
− |
Latest revision as of 10:46, 17 October 2016
Time | Narration |
00:01 | Ruby (ರೂಬಿ) ಯಲ್ಲಿ, while and until loops ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು: |
00:09 | * 'while' (ವ್ಹೈಲ್) ಲೂಪ್ |
00:10 | * 'until' (ಅಂಟಿಲ್) ಲೂಪ್ |
00:11 | * 'redo' (ರೀ-ಡು) ಮತ್ತು |
00:12 | * 'break' (ಬ್ರೆಕ್), ಇವುಗಳನ್ನು ಬಳಸಲು ಕಲಿಯುವೆವು. |
00:13 | ನಾವು: |
00:14 | * Ubuntu ಆವೃತ್ತಿ 12.04 |
00:17 | * Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ. |
00:20 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು 'ಇಂಟರ್ನೆಟ್'ನ ಸಂಪರ್ಕವನ್ನು ಪಡೆದಿರಬೇಕು. |
00:25 | 'Linux' ಕಮಾಂಡ್ ಗಳು, ‘ಟರ್ಮಿನಲ್’ ಮತ್ತು 'ಟೆಕ್ಸ್ಟ್ ಎಡಿಟರ್' ಗಳನ್ನು ಸಹ ನೀವು ತಿಳಿದಿರಬೇಕು. |
00:29 | ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ. |
00:34 | ನಾವು ಪ್ರಾರಂಭಿಸುವ ಮುನ್ನ, “ttt” ಎಂಬ ಡಿರೆಕ್ಟರೀಯನ್ನು ಈಮೊದಲು ಕ್ರಿಯೇಟ್ ಮಾಡಿದ್ದೆವು ಎಂಬುದನ್ನು ನೆನಪಿಸಿಕೊಳ್ಳಿ. |
00:38 | ನಾವು ಆ ಡಿರೆಕ್ಟರೀಗೆ ಹೋಗೋಣ. |
00:41 | ಆಮೇಲೆ, 'ruby hyphen tutorial' ಮತ್ತು 'looping hyphen statements' ಎಂಬ ಡಿರೆಕ್ಟರೀಗಳಿಗೆ ಹೋಗೋಣ. |
00:46 | ಈಗ ನಾವು ಅದೇ ಫೋಲ್ಡರ್ ನಲ್ಲಿ ಇರುವುದರಿಂದ ಮುಂದೆ ನಡೆಯೋಣ. |
00:50 | 'ರೂಬಿ'ಯಲ್ಲಿ, 'while' ಎಂಬ ಲೂಪ್ ನ ಸಿಂಟ್ಯಾಕ್ಸ್ ಈಕೆಳಗಿನಂತಿದೆ: |
00:54 | 'while “boolean expression” ' |
00:56 | 'ruby code' |
00:57 | 'end' |
00:58 | ನಾವು ಒಂದು ಉದಾಹರಣೆಯನ್ನು ನೋಡೋಣ. |
01:01 | ಪ್ರಾಥಮಿಕ ಹಂತದ (basic level) Ruby tutorials ನಲ್ಲಿ ತೋರಿಸಿದಂತೆ, 'gedit' ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ. |
01:05 | ಇದನ್ನು 'while hyphen loop dot rb' ಎಂದು ಹೆಸರಿಸಿ. |
01:09 | ನನ್ನ ಹತ್ತಿರ 'while' ಲೂಪ್ ನ ಒಂದು ಉದಾಹರಣೆ ಇದೆ. |
01:13 | ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ:
'gedit space while hyphen loop dot rb space &' (ಆಂಪರ್ಸಂಡ್) |
01:24 | ನಾವು ಇದರಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು. |
01:28 | ಈ ಉದಾಹರಣೆಯಲ್ಲಿ, ನಾನು ಒಂದು 'while ಲೂಪ್'ಅನ್ನು ಡಿಕ್ಲೇರ್ ಮಾಡಿದ್ದೇನೆ. |
01:32 | ಮೊದಲು ನಾನು 'i' ಎಂಬ ಒಂದು 'ಲೋಕಲ್ ವೇರಿಯೆಬಲ್'ಅನ್ನು ಡಿಕ್ಲೇರ್ ಮಾಡಿ, ಅದನ್ನು ಸೊನ್ನೆಗೆ (0) ಇನಿಶಿಯಲೈಸ್ ಮಾಡಿದ್ದೇನೆ. |
01:38 | ಆಮೇಲೆ, ಒಂದು 'while ಲೂಪ್'ಅನ್ನು ಡಿಕ್ಲೇರ್ ಮಾಡುತ್ತೇನೆ. |
01:41 | ವೇರಿಯೆಬಲ್ 'i', -10 ಕ್ಕಿಂತ (ಮೈನಸ್ ಹತ್ತು) ಹೆಚ್ಚು ಇರುವವರೆಗೆ ಈ ಲೂಪ್, ಎಕ್ಸೀಕ್ಯೂಟ್ ಮಾಡುವುದು. |
01:46 | 'while ಲೂಪ್'ನ ಒಳಗಡೆ ಡಿಕ್ಲೇರ್ ಮಾಡಲಾದ 'puts' ಮೆಥಡ್, ಔಟ್ಪುಟ್ ಅನ್ನು ತೋರಿಸುವುದು. |
01:51 | ಔಟ್ಪುಟ್ ಅನ್ನು ತೋರಿಸಿದ ನಂತರ, ನಾವು 'i' ದ ವ್ಯಾಲ್ಯೂಅನ್ನು 1 ರಿಂದ (ಒಂದರಿಂದ) ಇಳಿಸುತ್ತೇವೆ. |
01:56 | ಮುಂದಿನ ಇಟರೇಶನ್ ನ ಮೊದಲು, 'i', ಈ ಇಳಿಸಲಾದ ವ್ಯಾಲ್ಯೂಅನ್ನು ಪಡೆಯುವುದು. |
02:01 | ಪ್ರತಿಯೊಂದು ಇಟರೇಶನ್ ನಲ್ಲಿ, ವೇರಿಯೆಬಲ್ 'i' ಯನ್ನು ಇಳಿಸಲಾಗುತ್ತದೆ. |
02:04 | 'i' ನ ವ್ಯಾಲ್ಯೂ, -10 ಅನ್ನು ಮುಟ್ಟುವವರೆಗೆ ಇದು ಮುಂದುವರೆಯುತ್ತದೆ. |
02:09 | ಈ ಘಟ್ಟದಲ್ಲಿ, 'while' ಕಂಡೀಶನ್, ವಿಫಲಗೊಳ್ಳುತ್ತದೆ. |
02:12 | ಆನಂತರದಲ್ಲಿ, ಇದು ಲೂಪ್ ನಿಂದ ಹೊರಬರುತ್ತದೆ ಮತ್ತು ಔಟ್ಪುಟ್ ಅನ್ನು ಪ್ರಿಂಟ್ ಮಾಡುವುದನ್ನು ನಿಲ್ಲಿಸುತ್ತದೆ. |
02:16 | ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ:
'ruby space while hyphen loop dot rb' ಮತ್ತು ಔಟ್ಪುಟ್ ಅನ್ನು ನೋಡೋಣ. |
02:30 | ಔಟ್ಪುಟ್, ಸೊನ್ನೆಯಿಂದ(0) -9 ರವರೆಗಿನ (ಮೈನಸ್ ಒಂಭತ್ತು) ಸಂಖ್ಯೆಗಳ ಒಂದು ಲಿಸ್ಟ್ ಅನ್ನು ಒಳಗೊಂಡಿರುವುದು. |
02:35 | ಈಗ, 'Ruby'ಯಲ್ಲಿ ನಿಮ್ಮ ಸ್ವಂತದ 'while' ಲೂಪ್ ಅನ್ನು ಬರೆಯಲು ನಿಮಗೆ ಸಾಧ್ಯವಾಗಬೇಕು. |
02:40 | ಇನ್ನುಮುಂದೆ ನಾವು 'until' ಲೂಪನ್ನು ನೋಡೋಣ. |
02:43 | 'ರೂಬಿ'ಯಲ್ಲಿ, 'until' ಲೂಪ್ ನ ಸಿಂಟ್ಯಾಕ್ಸ್ ಈಕೆಳಗಿನಂತಿದೆ: |
02:45 | 'until “boolean expression”' |
02:47 | 'ruby code' |
02:48 | 'end' |
02:50 | ನಾವು ಒಂದು ಉದಾಹರಣೆಯನ್ನು ನೋಡೋಣ. |
02:52 | ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ:
'gedit space until hyphen loop dot rb space &' (ಆಂಪರ್ಸಂಡ್) |
03:03 | ನಾವು ಇದರಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು. |
03:07 | ಈ ಉದಾಹರಣೆಯಲ್ಲಿ, ನಾನು ಒಂದು 'until' ಲೂಪ್'ಅನ್ನು ಡಿಕ್ಲೇರ್ ಮಾಡಿದ್ದೇನೆ. |
03:12 | ನಾವು 'i' ಎಂಬ ಒಂದು 'ಲೋಕಲ್ ವೇರಿಯೆಬಲ್'ಅನ್ನು ಡಿಕ್ಲೇರ್ ಮಾಡಿ, ಅದನ್ನು ಸೊನ್ನೆಗೆ(0) ಇನಿಶಿಯಲೈಸ್ ಮಾಡಿದ್ದೆವು. |
03:16 | ಆಮೇಲೆ, ಒಂದು 'until' ಲೂಪ್'ಅನ್ನು ಡಿಕ್ಲೇರ್ ಮಾಡುತ್ತೇವೆ. |
03:18 | ಈ ಲೂಪ್, ವೇರಿಯೆಬಲ್ 'i', -10 ಕ್ಕಿಂತ (ಮೈನಸ್ ಹತ್ತು) ಹೆಚ್ಚು ಇರುವವರೆಗೆ ಎಕ್ಸೀಕ್ಯೂಟ್ ಮಾಡುವುದು. |
03:23 | 'puts' ಮೆಥಡ್, ಔಟ್ಪುಟ್ ಅನ್ನು ತೋರಿಸುವುದು. |
03:27 | ಔಟ್ಪುಟ್ ಅನ್ನು ತೋರಿಸಿದ ನಂತರ, 'i' ದ ವ್ಯಾಲ್ಯೂಅನ್ನು 1 ರಿಂದ (ಒಂದರಿಂದ) ಇಳಿಸಲಾಗುವುದು. |
03:32 | ಮುಂದಿನ ಇಟರೇಶನ್ ನ ಮೊದಲು, 'i', ಈ ಇಳಿಸಲಾದ ವ್ಯಾಲ್ಯೂಅನ್ನು ಪಡೆಯುವುದು. |
03:36 | ಪ್ರತಿಯೊಂದು ಇಟರೇಶನ್ ನಲ್ಲಿ, ವೇರಿಯೆಬಲ್ 'i' ಯನ್ನು ಇಳಿಸಲಾಗುತ್ತದೆ. |
03:40 | 'i' ನ ವ್ಯಾಲ್ಯೂ, -11 ಅನ್ನು (ಮೈನಸ್ ಹನ್ನೊಂದು) ತಲುಪುವವರೆಗೆ ಇದು ಮುಂದುವರೆಯುತ್ತದೆ. |
03:43 | ಈ ಘಟ್ಟದಲ್ಲಿ, 'until' ಕಂಡೀಶನ್, ವಿಫಲಗೊಳ್ಳುತ್ತದೆ. |
03:46 | ತರುವಾಯ, ಇದು ಲೂಪ್ ನಿಂದ ಹೊರಬರುತ್ತದೆ ಮತ್ತು ಔಟ್ಪುಟ್ ಅನ್ನು ಪ್ರಿಂಟ್ ಮಾಡುವುದನ್ನು ನಿಲ್ಲಿಸುತ್ತದೆ. |
03:51 | ಈಗ, ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡಿ:
'ruby space until hyphen loop dot rb' ಮತ್ತು ಔಟ್ಪುಟ್ ಅನ್ನು ನೋಡಿ. |
04:03 | ಔಟ್ಪುಟ್, 0(ಸೊನ್ನೆ) ಯಿಂದ -10 (ಮೈನಸ್ ಹತ್ತು) ರವರೆಗಿನ ಸಂಖ್ಯೆಗಳ ಒಂದು ಲಿಸ್ಟ್ ಅನ್ನು ಒಳಗೊಂಡಿರುವುದು. |
04:08 | ಈಗ, 'ರೂಬಿ'ಯಲ್ಲಿ ನಿಮ್ಮ ಸ್ವಂತದ 'until' ಲೂಪ್ ಅನ್ನು ಬರೆಯಲು ನಿಮಗೆ ಸಾಧ್ಯವಾಗಬೇಕು. |
04:13 | ಈಗ, ನಾವು 'redo' ಕನ್ಸ್ಟ್ರಕ್ಟ್ ಅನ್ನು ನೋಡೋಣ. |
04:16 | 'ರೂಬಿ'ಯಲ್ಲಿ, 'redo' ದ ಸಿಂಟ್ಯಾಕ್ಸ್ ಈಕೆಳಗಿನಂತಿದೆ: |
04:20 | "a collection of objects".each
‘do item’ |
04:25 | 'a conditional statement' |
04:27 | 'ruby code' |
04:28 | 'redo' |
04:29 | 'end conditional' |
04:30 | 'end' loop |
04:32 | ನನ್ನ ಹತ್ತಿರ 'redo' ಲೂಪ್ ನ ಒಂದು ಉದಾಹರಣೆ ಇದೆ. |
04:35 | ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ:
'gedit space redo hyphen loop dot rb space &' (ಆಂಪರ್ಸಂಡ್) |
04:48 | ನಾವು ಇದರಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು. |
04:52 | ಈ ಉದಾಹರಣೆಯಲ್ಲಿ, ನಾನು ಒಂದು 'each' ಲೂಪ್'ಅನ್ನು ಡಿಕ್ಲೇರ್ ಮಾಡಿದ್ದೇನೆ. |
04:55 | 10 ರಿಂದ 20 ರ ವರೆಗಿನ ಸಂಖ್ಯೆಗಳ ಮೇಲೆ ಇಟರೇಟ್ ಮಾಡಲು (ಪುನರಾವರ್ತಿಸಲು), ನಾವು ಒಂದು 'each' ಲೂಪ್'ಅನ್ನು ಡಿಕ್ಲೇರ್ ಮಾಡಿದ್ದೇವೆ. |
05:00 | ಆಮೇಲೆ, ನಾವು ಒಂದು 'if' ಕಂಡೀಶನಲ್ ಸ್ಟೇಟ್ಮೆಂಟ್ ಅನ್ನು ಡಿಫೈನ್ ಮಾಡುತ್ತೇವೆ. |
05:04 | 10 ರಿಂದ 20 ರವರೆಗಿನ ಎಲ್ಲ ಸಂಖ್ಯೆಗಳಿಗಾಗಿ ಈ ಲೂಪ್, ಎಕ್ಸೀಕ್ಯೂಟ್ ಮಾಡುವುದು. |
05:08 | ಇದು, 'i' ದ ವ್ಯಾಲ್ಯೂ 20 ಆಗಿದ್ದರೆ ಮಾತ್ರ ಒಳಗಿರುವ 'if' ಕಂಡೀಶನಲ್-ಬ್ಲಾಕ್ ಅನ್ನು ಪ್ರವೇಶಿಸುವುದು. |
05:15 | 'each' ಲೂಪ್ ನ ಒಳಗಡೆ ಡಿಕ್ಲೇರ್ ಮಾಡಲಾದ 'puts' ಮೆಥಡ್, ಔಟ್ಪುಟ್ ಅನ್ನು ತೋರಿಸುವುದು. |
05:20 | ಪ್ರೊಗ್ರಾಂ, ಒಂದುಸಲ 'if' ಕಂಡೀಶನಲ್-ಬ್ಲಾಕ್ ಅನ್ನು ಪ್ರವೇಶಿಸಿತೆಂದರೆ, ಅದು ಔಟ್ಪುಟ್ ಅನ್ನು ಮೊದಲು ಪ್ರಿಂಟ್ ಮಾಡುವುದು. |
05:24 | ನಂತರ ಅದು 'redo' ಅನ್ನು ಎಕ್ಸೀಕ್ಯೂಟ್ ಮಾಡುವುದು. |
05:28 | 'redo' (ರೀ-ಡು), ಎಲ್ಲಕ್ಕಿಂತ ಒಳಗಿರುವ ಲೂಪ್ ನ ಇಟರೇಶನ್ ಅನ್ನು ಎಕ್ಸೀಕ್ಯೂಟ್ ಮಾಡುವುದು. |
05:31 | ಅದು, 'ಲೂಪ್ ಕಂಡೀಶನ್' ಅನ್ನು ಪರೀಕ್ಷಿಸದೇ ಹೀಗೆ ಮಾಡುವುದು. |
05:34 | ನಮ್ಮ 'ಕಂಡೀಶನ್', 'if i == 20' (ಇಫ್ i ಇಕ್ವಲ್ ಟು 20) ಎಂದು ಇರುವುದರಿಂದ, |
05:38 | ಫಲಿತಾಂಶವು 'ಇನ್ಫೈನೈಟ್ ಲೂಪ್' (infinite loop) ಆಗಿರುವುದು. ಏಕೆಂದರೆ 'i' ದ ವ್ಯಾಲ್ಯೂ, 20 ರಿಂದ ಬದಲಾಗುವುದಿಲ್ಲ. |
05:43 | ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ:
'ruby space redo hyphen loop dot rb' |
05:52 | ಮತ್ತು ಔಟ್ಪುಟ್ ಅನ್ನು ನೋಡೋಣ. |
05:53 | ಔಟ್ಪುಟ್, ಎಂದಿಗೂ ಕೊನೆಗೊಳ್ಳದೇ ಇರುವ ಒಂದು 'ಇನ್ಫೈನೈಟ್ ಲೂಪ್'ಅನ್ನು ಒಳಗೊಂಡಿರುವುದು. |
05:58 | 'ಇನ್ಫೈನೈಟ್ ಲೂಪ್'ಅನ್ನು ಕೊನೆಗಾಣಿಸಲು 'Ctrl + C' ಯನ್ನು ಒತ್ತಿ. |
06:03 | ಈಗ, ನಾವು 'break' ಸ್ಟೇಟ್ಮೆಂಟ್ ಅನ್ನು ನೋಡೋಣ. |
06:06 | 'ರೂಬಿ'ಯಲ್ಲಿ, 'break' ಸ್ಟೇಟ್ಮೆಂಟ್ ಗಾಗಿ ಸಿಂಟ್ಯಾಕ್ಸ್ ಈಕೆಳಗಿನಂತಿದೆ: |
06:10 | 'a looping statement' |
06:12 | 'a conditional statement ' |
06:13 | 'break ' |
06:14 | 'end conditional ' |
06:16 | 'ruby code' |
06:17 | 'end loop' |
06:18 | ನಾವು ಒಂದು ಉದಾಹರಣೆಯನ್ನು ನೋಡೋಣ. |
06:21 | ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ:
'gedit space break hyphen loop dot rb space ampersand' |
06:33 | ನಾವು ಈ ಉದಾಹರಣೆಯಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು. |
06:38 | ಈ ಉದಾಹರಣೆಯಲ್ಲಿ, ನಾನು ಒಂದು 'each' ಲೂಪ್ ಅನ್ನು ಡಿಕ್ಲೇರ್ ಮಾಡಿದ್ದೇನೆ. |
06:41 | ಇದು, ನಾವು ಈಮೊದಲು ಬಳಸಿರುವುದನ್ನು ಹೋಲುತ್ತದೆ. |
06:43 | ಇಲ್ಲಿ, 'puts' ಮೆಥಡ್, 11 (ಹನ್ನೊಂದು) ರಿಂದ 19 (ಹತ್ತೊಂಭತ್ತು) ರವರೆಗಿನ ಸಂಖ್ಯೆಗಳಿಗಾಗಿ ಔಟ್ಪುಟ್ ಅನ್ನು ತೋರಿಸುವುದು. |
06:49 | ವ್ಯಾಲ್ಯೂ 20 (ಇಪ್ಪತ್ತು) ಎಂದು ಆದಕೂಡಲೇ, ಪ್ರೊಗ್ರಾಂ, ಕಂಡೀಶನಲ್ 'if' ಬ್ಲಾಕ್ ಅನ್ನು ಪ್ರವೇಶಿಸುತ್ತದೆ. |
06:54 | ಈ ಘಟ್ಟದಲ್ಲಿ, ಅದು 'break' ಸ್ಟೇಟ್ಮೆಂಟ್ ಅನ್ನು ನೋಡುತ್ತದೆ ಮತ್ತು ಲೂಪ್ ನಿಂದ ಹೊರಬರುತ್ತದೆ. |
06:59 | ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಹೀಗೆ ಟೈಪ್ ಮಾಡಿ: |
07:02 | 'ruby space break hyphen loop dot rb' |
07:05 | ಮತ್ತು ಔಟ್ಪುಟ್ ಅನ್ನು ನೋಡಿ. |
07:08 | ಔಟ್ಪುಟ್, 10 ರಿಂದ 19 ರವರೆಗಿನ ಸಂಖ್ಯೆಗಳನ್ನು ಒಳಗೊಂಡಿರುವುದು. |
07:13 | ಈಗ, ನಿಮ್ಮ ಸ್ವಂತದ 'break' ಕನ್ಸ್ಟ್ರಕ್ಟ್ ಅನ್ನು ಕ್ರಿಯೇಟ್ ಮಾಡಲು ನಿಮಗೆ ಸಾಧ್ಯವಾಗಬೇಕು. |
07:17 | ಇದರೊಂದಿಗೆ, ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
07:20 | ಸಂಕ್ಷಿಪ್ತವಾಗಿ, |
07:22 | ಈ ಟ್ಯುಟೋರಿಯಲ್ ನಲ್ಲಿ, ನಾವು: |
07:24 | * 'while' ಲೂಪ್ |
07:25 | * 'until' ಕನ್ಸ್ಟ್ರಕ್ಟ್ |
07:26 | * 'redo' (ರೀ-ಡು) ಹಾಗೂ |
07:27 | * 'break' ಕನ್ಸ್ಟ್ರಕ್ಟ್, ಇವುಗಳನ್ನು ಉಪಯೋಗಿಸಲು ಕಲಿತಿದ್ದೇವೆ. |
07:29 | ಒಂದು ಅಸೈನ್ಮೆಂಟ್ - |
07:31 | ಫ್ಯಾರನ್ಹೈಟ್ (Fahrenheit) ಎಂದು ನಿರೂಪಿಸಲಾದ 100 ರಿಂದ 115 ರವರೆಗಿನ ಸಂಖ್ಯೆಗಳ ಒಂದು ಇನ್ಕ್ಲೂಸಿವ್ ರೇಂಜ್ (ವ್ಯಾಪ್ತಿ) ಅನ್ನು ಪರಿಗಣಿಸಿ. |
07:38 | ಫ್ಯಾರನ್ಹೈಟ್ ನಿಂದ ಸೆಲ್ಸಿಯಸ್ ಗೆ (Celsius) ಪರಿವರ್ತಿಸುವ ಸೂತ್ರವನ್ನು ಉಪಯೋಗಿಸುವ |
07:40 | ಸೂಕ್ತವಾದ ಒಂದು ಲೂಪ್ ಕನ್ಸ್ಟ್ರಕ್ಟ್ ಅನ್ನು ಬಳಸಿ, |
07:42 | ಕೊಟ್ಟ ಸಂಖ್ಯೆಗಳ ಶ್ರೇಣಿಗಾಗಿ |
07:46 | ಒಂದು 'Ruby' ಪ್ರೊಗ್ರಾಂಅನ್ನು ಬರೆಯಿರಿ. |
07:49 | ಈ ಪ್ರೊಗ್ರಾಂ, ತಾಪಮಾನವು (temperature in Celsius) 32 ಡಿಗ್ರೀ ಸೆಲ್ಸಿಯಸ್ ಗಿಂತ ಹೆಚ್ಚು ಇದ್ದಾಗ, ಔಟ್ಪುಟ್ ಅನ್ನು ಹೀಗೆ ತೋರಿಸಬೇಕು: |
07:55 | “The temperature has reached a certain degree Celsius and has become unbearable”. |
08:00 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
08:03 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
08:07 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
08:10 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: |
08:13 | * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
08:15 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
08:19 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
contact@spoken-tutorial.org |
08:25 | "ಸ್ಪೋಕನ್ ಟ್ಯುಟೋರಿಯಲ್" ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
08:29 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
08:35 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:
spoken hyphen tutorial dot org slash NMEICT hyphen Intro. |
08:44 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ .
ವಂದನೆಗಳು. |