Difference between revisions of "BASH/C3/More-on-Redirection/Kannada"

From Script | Spoken-Tutorial
Jump to: navigation, search
 
(One intermediate revision by one other user not shown)
Line 1: Line 1:
 
{| Border=1
 
{| Border=1
  |'''Timee'''
+
  |'''Time'''
 
  |'''Narration'''
 
  |'''Narration'''
  
Line 12: Line 12:
 
| 00:13
 
| 00:13
 
| '''redirected output''' ಅನ್ನು ಸೇರಿಸುವುದು  
 
| '''redirected output''' ಅನ್ನು ಸೇರಿಸುವುದು  
+
 
|-
 
|-
 
| 00:15
 
| 00:15
Line 24: Line 24:
 
|-
 
|-
 
| 00:30
 
| 00:30
| ಈ ಟ್ಯುಟೋರಿಯಲ್ ಗಾಗಿ ನಾನು
+
| ಈ ಟ್ಯುಟೋರಿಯಲ್ ಗಾಗಿ ನಾನು''''Ubuntu Linux 12.04''' OS ಮತ್ತು
* ''''Ubuntu Linux 12.04''' OS ಮತ್ತು
+
 
|-
 
|-
 
|00:35
 
|00:35
|  
+
| '''GNU BASH''' ಆವೃತ್ತಿ 4.2 ಗಳನ್ನು ಉಪಯೋಗಿಸುತ್ತೇನೆ.  
* '''GNU BASH''' ಆವೃತ್ತಿ 4.2 ಗಳನ್ನು ಉಪಯೋಗಿಸುತ್ತೇನೆ.  
+
 
|-
 
|-
 
| 00:39
 
| 00:39
Line 39: Line 37:
 
| 00:52
 
| 00:52
 
| '''stderr''' ಮತ್ತು '''stdout''' ಗಳೆರಡನ್ನೂ ಒಂದೇ ಫೈಲ್ ಗೆ ರಿಡೈರೆಕ್ಟ್ ಮಾಡಬಹುದು.
 
| '''stderr''' ಮತ್ತು '''stdout''' ಗಳೆರಡನ್ನೂ ಒಂದೇ ಫೈಲ್ ಗೆ ರಿಡೈರೆಕ್ಟ್ ಮಾಡಬಹುದು.
|-
+
|-
 
|00:58
 
|00:58
 
| ಇದನ್ನು ಬೇರೆ ಬೇರೆ ವಿಧಾನಗಳಿಂದ ಮಾಡಬಹುದು.
 
| ಇದನ್ನು ಬೇರೆ ಬೇರೆ ವಿಧಾನಗಳಿಂದ ಮಾಡಬಹುದು.
Line 48: Line 46:
 
| 01:08
 
| 01:08
 
| '''standard output ''' ಮತ್ತು ''' error''' ಗಳೆರಡನ್ನೂ ರಿಡೈರೆಕ್ಟ್ ಮಾಡುವ ಮೊದಲ ವಿಧಾನ-  '''&>'''(ಆಂಪರ್ಸೆಂಡ್)ಚಿಹ್ನೆ ನಂತರ ದೊಡ್ಡದು ಚಿಹ್ನೆ.
 
| '''standard output ''' ಮತ್ತು ''' error''' ಗಳೆರಡನ್ನೂ ರಿಡೈರೆಕ್ಟ್ ಮಾಡುವ ಮೊದಲ ವಿಧಾನ-  '''&>'''(ಆಂಪರ್ಸೆಂಡ್)ಚಿಹ್ನೆ ನಂತರ ದೊಡ್ಡದು ಚಿಹ್ನೆ.
|-
+
|-
 
|01:18
 
|01:18
 
| ಸಿಂಟ್ಯಾಕ್ಸ್- '''command ಸ್ಪೇಸ್ ಆಂಪರ್ಸೆಂಡ್ ದೊಡ್ಡದು ಚಿಹ್ನೆ ಸ್ಪೇಸ್ filename'''.
 
| ಸಿಂಟ್ಯಾಕ್ಸ್- '''command ಸ್ಪೇಸ್ ಆಂಪರ್ಸೆಂಡ್ ದೊಡ್ಡದು ಚಿಹ್ನೆ ಸ್ಪೇಸ್ filename'''.
Line 67: Line 65:
 
|01:44
 
|01:44
 
|ಗಮನಿಸಿ '''/user'''  ಎಂಬ ಡೈರಕ್ಟರಿ ಇಲ್ಲ.
 
|ಗಮನಿಸಿ '''/user'''  ಎಂಬ ಡೈರಕ್ಟರಿ ಇಲ್ಲ.
|-
+
|-
 
|01:48
 
|01:48
 
|ಹಾಗಾಗಿ '''ls'''  ಕಮಾಂಡ್  '''error''' ಅನ್ನು ಕಳುಹಿಸುತ್ತದೆ.
 
|ಹಾಗಾಗಿ '''ls'''  ಕಮಾಂಡ್  '''error''' ಅನ್ನು ಕಳುಹಿಸುತ್ತದೆ.
Line 82: Line 80:
 
|02:07
 
|02:07
 
| ಕೀ ಬೋರ್ಡ್ ನಲ್ಲಿ'''CTRL  ALT''' ಮತ್ತು  '''T''' ಕೀಲಿಗಳನ್ನು ಒಟ್ಟಿಗೆ ಒತ್ತಿ ಟರ್ಮಿನಲ್ ಅನ್ನು ತೆರೆಯೋಣ.
 
| ಕೀ ಬೋರ್ಡ್ ನಲ್ಲಿ'''CTRL  ALT''' ಮತ್ತು  '''T''' ಕೀಲಿಗಳನ್ನು ಒಟ್ಟಿಗೆ ಒತ್ತಿ ಟರ್ಮಿನಲ್ ಅನ್ನು ತೆರೆಯೋಣ.
|-
+
|-
 
| 02:15
 
| 02:15
 
| '''chmod ಸ್ಪೇಸ್ ಪ್ಲಸ್ x ಸ್ಪೇಸ್ redirect ಡಾಟ್ sh''' ಎಂದು ಟೈಪ್ ಮಾಡಿ.
 
| '''chmod ಸ್ಪೇಸ್ ಪ್ಲಸ್ x ಸ್ಪೇಸ್ redirect ಡಾಟ್ sh''' ಎಂದು ಟೈಪ್ ಮಾಡಿ.
Line 106: Line 104:
 
|02:48
 
|02:48
 
| '''/user ''' ಎಂಬ ಡೈರಕ್ಟರಿಗೆ ದೋಷವು ಈ ಫೈಲ್ ನಲ್ಲಿ ನಮೂದಿಸಲ್ಪಟ್ಟಿದೆ.
 
| '''/user ''' ಎಂಬ ಡೈರಕ್ಟರಿಗೆ ದೋಷವು ಈ ಫೈಲ್ ನಲ್ಲಿ ನಮೂದಿಸಲ್ಪಟ್ಟಿದೆ.
|-
+
|-
 
|02:51
 
|02:51
 
|ಇದು  ''''/user'''' ಎಂಬ ಡೈರಕ್ಟರಿಯು ಸಿಕ್ಕಿಲ್ಲ ಎಂದು ಸೂಚಿಸುತ್ತದೆ.
 
|ಇದು  ''''/user'''' ಎಂಬ ಡೈರಕ್ಟರಿಯು ಸಿಕ್ಕಿಲ್ಲ ಎಂದು ಸೂಚಿಸುತ್ತದೆ.
|-
+
|-
 
|02:56
 
|02:56
 
| '''/usr ''' ಡೈರಕ್ಟರಿಯ ವಿಷಯಗಳು ಡಿಸ್ಪ್ಲೇ ಆಗಿದೆ.
 
| '''/usr ''' ಡೈರಕ್ಟರಿಯ ವಿಷಯಗಳು ಡಿಸ್ಪ್ಲೇ ಆಗಿದೆ.
|-
+
|-
 
|03:00
 
|03:00
 
|ಗಮನಿಸಿ ''' '/usr' directory''' ಯಲ್ಲಿರುವ ವಿಷಯಗಳು ನಿಮ್ಮ ಸಿಸ್ಟಮ್ ನಲ್ಲಿ ಬೇರೆಯೇ ಇರಬಹುದು.
 
|ಗಮನಿಸಿ ''' '/usr' directory''' ಯಲ್ಲಿರುವ ವಿಷಯಗಳು ನಿಮ್ಮ ಸಿಸ್ಟಮ್ ನಲ್ಲಿ ಬೇರೆಯೇ ಇರಬಹುದು.
|-
+
|-
 
| 03:06
 
| 03:06
 
| ಈಗ ಈ ಫೈಲ್ ಅನ್ನು ಅಳಿಸೋಣ.ಅದಕ್ಕಾಗಿ ಟರ್ಮಿನಲ್ ನಲ್ಲಿ: '''rm ಸ್ಪೇಸ್ out_(ಅಂಡರ್ ಸ್ಕೋರ್)file. (ಡಾಟ್)txt''' ಎಂದು ಟೈಪ್ ಮಾಡಿ.
 
| ಈಗ ಈ ಫೈಲ್ ಅನ್ನು ಅಳಿಸೋಣ.ಅದಕ್ಕಾಗಿ ಟರ್ಮಿನಲ್ ನಲ್ಲಿ: '''rm ಸ್ಪೇಸ್ out_(ಅಂಡರ್ ಸ್ಕೋರ್)file. (ಡಾಟ್)txt''' ಎಂದು ಟೈಪ್ ಮಾಡಿ.
Line 127: Line 125:
 
|03:33
 
|03:33
 
|ನಾವು ಇದನ್ನು '''ಸ್ಲ್ಯಾಶ್ dev ಸ್ಲ್ಯಾಶ್ null (/dev/null) ''' ಫೈಲ್ ಗೆ ಕೂಡ ರಿಡೈರೆಕ್ಟ್ ಮಾಡಬಹುದು.
 
|ನಾವು ಇದನ್ನು '''ಸ್ಲ್ಯಾಶ್ dev ಸ್ಲ್ಯಾಶ್ null (/dev/null) ''' ಫೈಲ್ ಗೆ ಕೂಡ ರಿಡೈರೆಕ್ಟ್ ಮಾಡಬಹುದು.
|-
+
|-
 
| 03:39
 
| 03:39
 
| ಈಗ ನಾವು '''ಸ್ಲ್ಯಾಶ್ dev ಸ್ಲ್ಯಾಶ್ null (/dev/null) ''' ಫೈಲ್ ನ ಕುರಿತು ಇನ್ನೂ ಸ್ವಲ್ಪ ತಿಳಿದುಕೊಳ್ಳೋಣ.
 
| ಈಗ ನಾವು '''ಸ್ಲ್ಯಾಶ್ dev ಸ್ಲ್ಯಾಶ್ null (/dev/null) ''' ಫೈಲ್ ನ ಕುರಿತು ಇನ್ನೂ ಸ್ವಲ್ಪ ತಿಳಿದುಕೊಳ್ಳೋಣ.
|-
+
|-
 
| 03:45
 
| 03:45
 
| ಇದು ಒಂದು ವಿಶೇಷ ರೀತಿಯ ಫೈಲ್.
 
| ಇದು ಒಂದು ವಿಶೇಷ ರೀತಿಯ ಫೈಲ್.
Line 136: Line 134:
 
|03:48
 
|03:48
 
|ಇದೊಂದು '''null file''' ಅಥವಾ  ನಾವು ಏನನ್ನಾದರೂ ಡಂಪ್ ಮಾಡಲು ಇದನ್ನು ಬಳಸುತ್ತೇವೆ.   
 
|ಇದೊಂದು '''null file''' ಅಥವಾ  ನಾವು ಏನನ್ನಾದರೂ ಡಂಪ್ ಮಾಡಲು ಇದನ್ನು ಬಳಸುತ್ತೇವೆ.   
|-
+
|-
 
|03:52
 
|03:52
 
|ಇದು '''output''' ಮತ್ತು '''error''' ಸಂದೇಶಗಳನ್ನು ಹೊಂದಿರುತ್ತದೆ.
 
|ಇದು '''output''' ಮತ್ತು '''error''' ಸಂದೇಶಗಳನ್ನು ಹೊಂದಿರುತ್ತದೆ.
Line 148: Line 146:
 
| 04:04
 
| 04:04
 
| ಈಗ  '''standard output''' ಮತ್ತು '''error''' ಗಳೆರಡನ್ನೂ'''null file ''' ಗೆ '''redirect''' ಮಾಡೋಣ.
 
| ಈಗ  '''standard output''' ಮತ್ತು '''error''' ಗಳೆರಡನ್ನೂ'''null file ''' ಗೆ '''redirect''' ಮಾಡೋಣ.
|-
+
|-
 
| 04:11
 
| 04:11
 
| ನಾನು ಕೋಡ್ ನ ಈ ಸಾಲನ್ನು ನಕಲು ಮಾಡಿ ಇಲ್ಲಿ ಪೇಸ್ಟ್ ಮಾಡುತ್ತೇನೆ.
 
| ನಾನು ಕೋಡ್ ನ ಈ ಸಾಲನ್ನು ನಕಲು ಮಾಡಿ ಇಲ್ಲಿ ಪೇಸ್ಟ್ ಮಾಡುತ್ತೇನೆ.
|-
+
|-
 
| 04:16
 
| 04:16
 
| ನಾನು '''output''' ಮತ್ತು '''error''' ಸಂದೇಶಗಳೆರಡೂ ತ್ಯಜಿಸಲ್ಪಡಬೇಕೆಂದು ಬಯಸುತ್ತೇನೆ.
 
| ನಾನು '''output''' ಮತ್ತು '''error''' ಸಂದೇಶಗಳೆರಡೂ ತ್ಯಜಿಸಲ್ಪಡಬೇಕೆಂದು ಬಯಸುತ್ತೇನೆ.
Line 185: Line 183:
 
|05:15
 
|05:15
 
| ನಾವು '''standard output''' ಅಥವಾ '''error''' ಗಳನ್ನು ಸೆರೆಹಿಡಿಯಬಹುದು ಅಥವಾ ಫೈಲ್ ಗೆ ಸೇರಿಸಬಹುದು.
 
| ನಾವು '''standard output''' ಅಥವಾ '''error''' ಗಳನ್ನು ಸೆರೆಹಿಡಿಯಬಹುದು ಅಥವಾ ಫೈಲ್ ಗೆ ಸೇರಿಸಬಹುದು.
|-
+
|-
 
|05:21
 
|05:21
 
|  '''output''' ಅಥವಾ '''error''' ಫೈಲ್ ನ ಕೊನೆಯಲ್ಲಿ ಸೇರಿಕೊಳ್ಳುತ್ತದೆ.  
 
|  '''output''' ಅಥವಾ '''error''' ಫೈಲ್ ನ ಕೊನೆಯಲ್ಲಿ ಸೇರಿಕೊಳ್ಳುತ್ತದೆ.  
Line 212: Line 210:
 
|06:11
 
|06:11
 
| '''terminal''' ಗೆ ಹಿಂದಿರುಗಿ.  '''date''' ಎಂದು ಟೈಪ್ ಮಾಡಿ. ನೀವು ಸಿಸ್ಟಮ್ ನ ಪ್ರಸ್ತುತ ದಿನಾಂಕ ಡಿಸ್ಪ್ಲೇ ಆಗುವುದನ್ನು ನೋಡಬಹುದು.
 
| '''terminal''' ಗೆ ಹಿಂದಿರುಗಿ.  '''date''' ಎಂದು ಟೈಪ್ ಮಾಡಿ. ನೀವು ಸಿಸ್ಟಮ್ ನ ಪ್ರಸ್ತುತ ದಿನಾಂಕ ಡಿಸ್ಪ್ಲೇ ಆಗುವುದನ್ನು ನೋಡಬಹುದು.
|-
+
|-
 
|06:23
 
|06:23
 
| '''date''' ಕಮಾಂಡ್ ನ ಫಲಿತವು '''out_(ಅಂಡರ್ ಸ್ಕೋರ್)file.(ಡಾಟ್)txt ''' ಫೈಲ್ ನಲ್ಲಿ ಸೇರಿರುವುದನ್ನು ನೋಡಬಹುದು.
 
| '''date''' ಕಮಾಂಡ್ ನ ಫಲಿತವು '''out_(ಅಂಡರ್ ಸ್ಕೋರ್)file.(ಡಾಟ್)txt ''' ಫೈಲ್ ನಲ್ಲಿ ಸೇರಿರುವುದನ್ನು ನೋಡಬಹುದು.
Line 218: Line 216:
 
|06:31
 
|06:31
 
| ನಾವು ಈ ಫೈಲ್ ಅನ್ನು ''''ls'''' ಕಮಾಂಡ್ ನ '''standard output''' ಮತ್ತು '''error''' ಗಳನ್ನು ಹಿಡಿದಿಡಲು ಬಳಸುತ್ತೇವೆ.
 
| ನಾವು ಈ ಫೈಲ್ ಅನ್ನು ''''ls'''' ಕಮಾಂಡ್ ನ '''standard output''' ಮತ್ತು '''error''' ಗಳನ್ನು ಹಿಡಿದಿಡಲು ಬಳಸುತ್ತೇವೆ.
|-
+
|-
 
|06:39
 
|06:39
| '''Save''' ಮೇಲೆ ಕ್ಲಿಕ್ ಮಾಡಿ.
+
| '''Save''' ಮೇಲೆ ಕ್ಲಿಕ್ ಮಾಡಿ. '''terminal''' ಗೆ ಹಿಂದಿರುಗಿ.
|-
+
|06:40
+
| '''terminal''' ಗೆ ಹಿಂದಿರುಗಿ.
+
 
|-
 
|-
 
|06:43
 
|06:43
Line 239: Line 234:
 
| 07:05
 
| 07:05
 
| ''' 'date' ''' ಕಮಾಂಡ್ ನ ಫಲಿತವು ಫೈಲ್ ನ ಕೊನೆಯಲ್ಲಿ ಸೇರಿಕೊಂಡಿರುವುದನ್ನು ಗಮನಿಸಿ.
 
| ''' 'date' ''' ಕಮಾಂಡ್ ನ ಫಲಿತವು ಫೈಲ್ ನ ಕೊನೆಯಲ್ಲಿ ಸೇರಿಕೊಂಡಿರುವುದನ್ನು ಗಮನಿಸಿ.
|-
+
|-
 
| 07:12
 
| 07:12
 
| ಇಲ್ಲಿಗೆ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
 
| ಇಲ್ಲಿಗೆ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
Line 250: Line 245:
 
|-
 
|-
 
|07:19
 
|07:19
| '''standard error''' ಮತ್ತು '''output ''' ಗಳೆರಡರ '''Redirection''',  
+
| '''standard error''' ಮತ್ತು '''output ''' ಗಳೆರಡರ '''Redirection''','''redirected output''' ಅನ್ನು ಫೈಲ್ ನ ಕೊನೆಯಲ್ಲಿ ಸೇರಿಸುವುದರ ಕುರಿತು ಕಲಿತಿದ್ದೇವೆ.
'''redirected output''' ಅನ್ನು ಫೈಲ್ ನ ಕೊನೆಯಲ್ಲಿ ಸೇರಿಸುವುದರ ಕುರಿತು ಕಲಿತಿದ್ದೇವೆ.
+
 
|-
 
|-
 
|07:27
 
|07:27
Line 272: Line 266:
 
|-
 
|-
 
| 07:56
 
| 07:56
| Spoken Tutorial Project Team  ಇದು  
+
| Spoken Tutorial Project Team  ಇದು spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ  
*spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.  
+
* online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ  
+
 
|-
 
|-
 
| 08:06
 
| 08:06

Latest revision as of 17:03, 17 March 2017

Time Narration
00:01 ಬ್ಯಾಶ್ ನಲ್ಲಿMore on redirection ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು standard error ಮತ್ತು output ಗಳೆರಡರ Redirection,
00:13 redirected output ಅನ್ನು ಸೇರಿಸುವುದು
00:15 ಇವುಗಳ ಕುರಿತು ಉದಾಹರಣೆ ಗಳೊಂದಿಗೆ ಕಲಿಯುತ್ತೇವೆ
00:19 ಈ ಟ್ಯುಟೋರಿಯಲ್ ಅನ್ನು ತಿಳಿದುಕೊಳ್ಳಲು ಬ್ಯಾಶ್ ನಲ್ಲಿ ಶೆಲ್ ಸ್ಕ್ರಿಪ್ಟಿಂಗ್ ನ ಕುರಿತು ಕಲಿತಿರಬೇಕು.
00:25 ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿಮಾಡಿ.
00:30 ಈ ಟ್ಯುಟೋರಿಯಲ್ ಗಾಗಿ ನಾನು'Ubuntu Linux 12.04 OS ಮತ್ತು
00:35 GNU BASH ಆವೃತ್ತಿ 4.2 ಗಳನ್ನು ಉಪಯೋಗಿಸುತ್ತೇನೆ.
00:39 ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ.
00:46 ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು standard output ಮತ್ತು standard error ಗಳ ಕುರಿತು ಕಲಿತಿದ್ದೇವೆ.
00:52 stderr ಮತ್ತು stdout ಗಳೆರಡನ್ನೂ ಒಂದೇ ಫೈಲ್ ಗೆ ರಿಡೈರೆಕ್ಟ್ ಮಾಡಬಹುದು.
00:58 ಇದನ್ನು ಬೇರೆ ಬೇರೆ ವಿಧಾನಗಳಿಂದ ಮಾಡಬಹುದು.
01:01 ನಾವು ಈ ಟ್ಯುಟೋರಿಯಲ್ ನಲ್ಲಿ redirection ನ ಎರಡು ಮುಖ್ಯ ವಿಧಾನಗಳನ್ನು ನೋಡೋಣ.
01:08 standard output ಮತ್ತು error ಗಳೆರಡನ್ನೂ ರಿಡೈರೆಕ್ಟ್ ಮಾಡುವ ಮೊದಲ ವಿಧಾನ- &>(ಆಂಪರ್ಸೆಂಡ್)ಚಿಹ್ನೆ ನಂತರ ದೊಡ್ಡದು ಚಿಹ್ನೆ.
01:18 ಸಿಂಟ್ಯಾಕ್ಸ್- command ಸ್ಪೇಸ್ ಆಂಪರ್ಸೆಂಡ್ ದೊಡ್ಡದು ಚಿಹ್ನೆ ಸ್ಪೇಸ್ filename.
01:25 redirect.sh ಎಂಬ ಫೈಲ್ ಅನ್ನು ತೆರೆಯೋಣ.
01:30 ನಾನು ಈ ಫೈಲ್ ನಲ್ಲಿ ಕೋಡ್ ಅನ್ನು ಟೈಪ್ ಮಾಡಿದ್ದೇನೆ.
01:32 ಇದು shebang line.
01:36 ls ಇದು /usr ಮತ್ತು /user ಎಂಬ ಎರಡು ಡೈರಕ್ಟರಿಗಳಲ್ಲಿರುವ ವಿಷಯಗಳನ್ನು ಪಟ್ಟಿ ಮಾಡುತ್ತದೆ.
01:44 ಗಮನಿಸಿ /user ಎಂಬ ಡೈರಕ್ಟರಿ ಇಲ್ಲ.
01:48 ಹಾಗಾಗಿ ls ಕಮಾಂಡ್ error ಅನ್ನು ಕಳುಹಿಸುತ್ತದೆ.
01:52 '&'(ಆಂಪರ್ಸೆಂಡ್) ನಂತರ ದೊಡ್ಡದು ಚಿಹ್ನೆಯು stdout ಮತ್ತು stderr' ಗಳನ್ನು out_(ಅಂಡರ್ ಸ್ಕೋರ್)file.txt ಫೈಲ್ ಗೆ ರಿಡೈರೆಕ್ಟ್ ಮಾಡುತ್ತದೆ.
02:03 ಈಗ ಫೈಲ್ ಅನ್ನು ಸೇವ್ ಮಾಡಿ.
02:05 redirect.sh. ಫೈಲ್ ಅನ್ನು ರಿಡೈರೆಕ್ಟ್ ಮಾಡೋಣ.
02:07 ಕೀ ಬೋರ್ಡ್ ನಲ್ಲಿCTRL ALT ಮತ್ತು T ಕೀಲಿಗಳನ್ನು ಒಟ್ಟಿಗೆ ಒತ್ತಿ ಟರ್ಮಿನಲ್ ಅನ್ನು ತೆರೆಯೋಣ.
02:15 chmod ಸ್ಪೇಸ್ ಪ್ಲಸ್ x ಸ್ಪೇಸ್ redirect ಡಾಟ್ sh ಎಂದು ಟೈಪ್ ಮಾಡಿ.
02:23 Enter ಅನ್ನು ಒತ್ತಿರಿ.
02:25 ಡಾಟ್ ಸ್ಲ್ಯಾಶ್ redirect ಡಾಟ್ sh ಎಂದು ಟೈಪ್ ಮಾಡಿ.
02:28 Enter ಅನ್ನು ಒತ್ತಿರಿ.
02:30 out_(ಅಂಡರ್ ಸ್ಕೋರ್)file.(ಡಾಟ್)txt ಫೈಲ್ ನಲ್ಲಿ ಫಲಿತವನ್ನು ನೋಡಬಹುದು.
02:36 cat ಸ್ಪೇಸ್ out_(ಅಂಡರ್ ಸ್ಕೋರ್)file.(ಡಾಟ್)txt ಎಂದು ಟೈಪ್ ಮಾಡಿ.
02:42 ನಾವು error ಮತ್ತು output ಗಳೆರಡನ್ನೂ ನೋಡಬಹುದು.
02:48 /user ಎಂಬ ಡೈರಕ್ಟರಿಗೆ ದೋಷವು ಈ ಫೈಲ್ ನಲ್ಲಿ ನಮೂದಿಸಲ್ಪಟ್ಟಿದೆ.
02:51 ಇದು '/user' ಎಂಬ ಡೈರಕ್ಟರಿಯು ಸಿಕ್ಕಿಲ್ಲ ಎಂದು ಸೂಚಿಸುತ್ತದೆ.
02:56 /usr ಡೈರಕ್ಟರಿಯ ವಿಷಯಗಳು ಡಿಸ್ಪ್ಲೇ ಆಗಿದೆ.
03:00 ಗಮನಿಸಿ '/usr' directory ಯಲ್ಲಿರುವ ವಿಷಯಗಳು ನಿಮ್ಮ ಸಿಸ್ಟಮ್ ನಲ್ಲಿ ಬೇರೆಯೇ ಇರಬಹುದು.
03:06 ಈಗ ಈ ಫೈಲ್ ಅನ್ನು ಅಳಿಸೋಣ.ಅದಕ್ಕಾಗಿ ಟರ್ಮಿನಲ್ ನಲ್ಲಿ: rm ಸ್ಪೇಸ್ out_(ಅಂಡರ್ ಸ್ಕೋರ್)file. (ಡಾಟ್)txt ಎಂದು ಟೈಪ್ ಮಾಡಿ.
03:15 ಇನ್ನೊಂದು ವಿಧಾನ – ಫೈಲ್ ನ ಹೆಸರಿನ ನಂತರ 2 ದೊಡ್ಡದು ಚಿಹ್ನೆ ಆಂಪರ್ಸೆಂಡ್ 1 ಎಂದು ಟೈಪ್ ಮಾಡುವುದು.
03:24 ಸಿಂಟ್ಯಾಕ್ಸ್- command ಸ್ಪೇಸ್ ದೊಡ್ಡದು ಚಿಹ್ನೆ filename ಸ್ಪೇಸ್ 2 ದೊಡ್ಡದು ಚಿಹ್ನೆ ಆಂಪರ್ಸೆಂಡ್ 1.
03:33 ನಾವು ಇದನ್ನು ಸ್ಲ್ಯಾಶ್ dev ಸ್ಲ್ಯಾಶ್ null (/dev/null) ಫೈಲ್ ಗೆ ಕೂಡ ರಿಡೈರೆಕ್ಟ್ ಮಾಡಬಹುದು.
03:39 ಈಗ ನಾವು ಸ್ಲ್ಯಾಶ್ dev ಸ್ಲ್ಯಾಶ್ null (/dev/null) ಫೈಲ್ ನ ಕುರಿತು ಇನ್ನೂ ಸ್ವಲ್ಪ ತಿಳಿದುಕೊಳ್ಳೋಣ.
03:45 ಇದು ಒಂದು ವಿಶೇಷ ರೀತಿಯ ಫೈಲ್.
03:48 ಇದೊಂದು null file ಅಥವಾ ನಾವು ಏನನ್ನಾದರೂ ಡಂಪ್ ಮಾಡಲು ಇದನ್ನು ಬಳಸುತ್ತೇವೆ.
03:52 ಇದು output ಮತ್ತು error ಸಂದೇಶಗಳನ್ನು ಹೊಂದಿರುತ್ತದೆ.
03:57 ಇದನ್ನು bit bucket ಎಂದೂ ಕರೆಯುತ್ತಾರೆ.
04:00 ಈಗ ನಾವು gedit ನಲ್ಲಿ ನಮ್ಮ code ಗೆ ಹಿಂದಿರುಗೋಣ.
04:04 ಈಗ standard output ಮತ್ತು error ಗಳೆರಡನ್ನೂnull file ಗೆ redirect ಮಾಡೋಣ.
04:11 ನಾನು ಕೋಡ್ ನ ಈ ಸಾಲನ್ನು ನಕಲು ಮಾಡಿ ಇಲ್ಲಿ ಪೇಸ್ಟ್ ಮಾಡುತ್ತೇನೆ.
04:16 ನಾನು output ಮತ್ತು error ಸಂದೇಶಗಳೆರಡೂ ತ್ಯಜಿಸಲ್ಪಡಬೇಕೆಂದು ಬಯಸುತ್ತೇನೆ.
04:21 ಅದಕ್ಕಾಗಿ ನಾನು ನಕಲು ಮಾಡಿದ ಕೋಡ್ ನ ಈ ಭಾಗವನ್ನು ಬದಲಿಸುತ್ತೇನೆ. > (ದೊಡ್ಡದು ಚಿಹ್ನೆ ) ಅಂದರೆ truncate ಅಥವಾ write ಎಂದು ಅರ್ಥ.
04:30 ಸ್ಲ್ಯಾಶ್ dev ಸ್ಲ್ಯಾಶ್ null ಇದು null file. 2>&1 (2 ದೊಡ್ಡದು ಚಿಹ್ನೆ ಆಂಪರ್ಸೆಂಡ್ 1)
04:37 ಸಂಖ್ಯೆ “2” standard error ಅನ್ನು “1” ರಿಂದ ಸೂಚಿಸಿದ standard output, ಗೆ ರಿಡೈರೆಕ್ಟ್ ಮಾಡುತ್ತದೆ.
04:45 Save ಮೇಲೆ ಕ್ಲಿಕ್ ಮಾಡಿ ಕೋಡ್ ಅನ್ನು ಸೇವ್ ಮಾಡಿ.
04:48 ಈಗ redirect.sh ಫೈಲ್ ಅನ್ನು ರನ್ ಮಾಡೋಣ.
04:52 terminal ಗೆ ಹಿಂದಿರುಗಿ.
04:54 up-arrow ಕೀಲಿಯನ್ನು ಒತ್ತಿ ಹಿಂದಿನ ಕಮಾಂಡ್ ಅಂದರೆ ಡಾಟ್ ಸ್ಲ್ಯಾಶ್ redirect.sh ಅನ್ನು ಪುನರಾವರ್ತಿಸಿ ಮತ್ತು Enter ಅನ್ನು ಒತ್ತಿರಿ.
05:03 ಈಗ cat out_(ಅಂಡರ್ ಸ್ಕೋರ್)file.(ಡಾಟ್ )txt ಎಂದು ಟೈಪ್ ಮಾಡಿ ಫಲಿತವನ್ನು ನೋಡಬಹುದು.
05:11 slides ಗೆ ಹಿಂದಿರುಗಿ.
05:15 ನಾವು standard output ಅಥವಾ error ಗಳನ್ನು ಸೆರೆಹಿಡಿಯಬಹುದು ಅಥವಾ ಫೈಲ್ ಗೆ ಸೇರಿಸಬಹುದು.
05:21 output ಅಥವಾ error ಫೈಲ್ ನ ಕೊನೆಯಲ್ಲಿ ಸೇರಿಕೊಳ್ಳುತ್ತದೆ.
05:26 ಆ ಫೈಲ್ ಇಲ್ಲವಾದಲ್ಲಿ ಇದು ಹೊಸ ಫೈಲ್ ಅನ್ನು ರಚಿಸಿಕೊಳ್ಳುತ್ತದೆ.
05:31 ಸಿಂಟ್ಯಾಕ್ಸ್ command ಸ್ಪೇಸ್ ದೊಡ್ಡದು ಚಿಹ್ನೆ ಸ್ಪೇಸ್ ನಂತರ filename .
05:41 ಈಗ ಇದನ್ನು ಉದಾಹರಣೆಯೊಂದಿಗೆ ಅರ್ಥಮಾಡಿಕೊಳ್ಳೋಣ.
05:45 redirect.(ಡಾಟ್)sh ಫೈಲ್ ಅನ್ನು ತೆರೆಯುತ್ತೇನೆ.
05:49 ಈಗ ಇಲ್ಲಿ : date ಸ್ಪೇಸ್ ದೊಡ್ಡದು ಚಿಹ್ನೆ ದೊಡ್ಡದು ಚಿಹ್ನೆ ಸ್ಪೇಸ್ out_(ಅಂಡರ್ ಸ್ಕೋರ್)file.(ಡಾಟ್)txt ಎಂದು ಟೈಪ್ ಮಾಡಿ.
06:00 'date' ಕಮಾಂಡ್ output ಆಗಿ system date ಅನ್ನು ಡಿಸ್ಪ್ಲೇ ಮಾಡುತ್ತದೆ.
06:06 ನಾವು terminal ನಲ್ಲಿ 'date' ಎಂದು ಟೈಪ್ ಮಾಡಿ ಈ command ಅನ್ನು ಪರೀಕ್ಷಿಸಬಹುದು.
06:11 terminal ಗೆ ಹಿಂದಿರುಗಿ. date ಎಂದು ಟೈಪ್ ಮಾಡಿ. ನೀವು ಸಿಸ್ಟಮ್ ನ ಪ್ರಸ್ತುತ ದಿನಾಂಕ ಡಿಸ್ಪ್ಲೇ ಆಗುವುದನ್ನು ನೋಡಬಹುದು.
06:23 date ಕಮಾಂಡ್ ನ ಫಲಿತವು out_(ಅಂಡರ್ ಸ್ಕೋರ್)file.(ಡಾಟ್)txt ಫೈಲ್ ನಲ್ಲಿ ಸೇರಿರುವುದನ್ನು ನೋಡಬಹುದು.
06:31 ನಾವು ಈ ಫೈಲ್ ಅನ್ನು 'ls' ಕಮಾಂಡ್ ನ standard output ಮತ್ತು error ಗಳನ್ನು ಹಿಡಿದಿಡಲು ಬಳಸುತ್ತೇವೆ.
06:39 Save ಮೇಲೆ ಕ್ಲಿಕ್ ಮಾಡಿ. terminal ಗೆ ಹಿಂದಿರುಗಿ.
06:43 up-arrow ಕೀಲಿಯನ್ನು ಒತ್ತಿ ಡಾಟ್ ಸ್ಲ್ಯಾಶ್ redirect ಡಾಟ್ sh ಕಮಾಂಡ್ ಅನ್ನು ಪುನರಾವರ್ತಿಸಿ.
06:50 ಮತ್ತು Enter ಅನ್ನು ಒತ್ತಿರಿ.
06:52 ಈಗ out_(ಅಂಡರ್ ಸ್ಕೋರ್) file.(ಡಾಟ್)txt ಯನ್ನು ತೆರೆದು ಫಲಿತವನ್ನು ನೋಡೋಣ.
06:59 cat ಸ್ಪೇಸ್ out_(ಅಂಡರ್ ಸ್ಕೋರ್)file.(ಡಾಟ್)txt ಎಂದು ಟೈಪ್ ಮಾಡಿ.
07:05 'date' ಕಮಾಂಡ್ ನ ಫಲಿತವು ಫೈಲ್ ನ ಕೊನೆಯಲ್ಲಿ ಸೇರಿಕೊಂಡಿರುವುದನ್ನು ಗಮನಿಸಿ.
07:12 ಇಲ್ಲಿಗೆ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
07:15 ಸಾರಾಂಶವನ್ನು ನೋಡೋಣ.
07:17 ಈ ಟ್ಯುಟೋರಿಯಲ್ ನಲ್ಲಿ ನಾವು
07:19 standard error ಮತ್ತು output ಗಳೆರಡರ Redirection,redirected output ಅನ್ನು ಫೈಲ್ ನ ಕೊನೆಯಲ್ಲಿ ಸೇರಿಸುವುದರ ಕುರಿತು ಕಲಿತಿದ್ದೇವೆ.
07:27 ಸ್ವಂತ ಅಭ್ಯಾಸಕ್ಕಾಗಿ,
07:29 X_(ಅಂಡರ್ ಸ್ಕೋರ್)file.(ಡಾಟ್ )txt ಫೈಲ್ ಅನ್ನು ಸ್ವಲ್ಪ ವಿಷಯಗಳ ಸಮೇತ ರಚನೆ ಮಾಡಿ.
07:34 out_(ಅಂಡರ್ ಸ್ಕೋರ್)file.(ಡಾಟ್)txt ಮತ್ತು X_(ಅಂಡರ್ ಸ್ಕೋರ್) file.(ಡಾಟ್)txt ಫೈಲ್ ಗಳಲ್ಲಿರುವುದನ್ನು ಹೊಸ ಫೈಲ್ ಗೆ ರಿಡೈರೆಕ್ಟ್ ಮಾಡಿ.
07:44 ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ spoken-tutorial.org/What_is_a_Spoken_Tutorial
07:47 ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ.
07:51 ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು.
07:56 Spoken Tutorial Project Team ಇದು spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ
08:06 ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆ ಬರೆಯಿರಿ
08:13 Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ.
08:17 ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ

ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. Spoken- tutorial.org\NMEICT-Intro

08:30 ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ.
08:37 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ. ಧನ್ಯವಾದಗಳು.

Contributors and Content Editors

NaveenBhat, PoojaMoolya, Pratik kamble