Difference between revisions of "Ruby/C2/Control-Statements/Kannada"

From Script | Spoken-Tutorial
Jump to: navigation, search
(Created page with "{| border=1 || '''Time''' || '''Narration''' |- | 00:01 | 'Ruby' ಯಲ್ಲಿ, 'Control Statements' ಎಂಬ 'Spoken Tutorial' ಗೆ ನಿಮಗೆ ಸ್ವಾಗತ....")
 
 
(15 intermediate revisions by one other user not shown)
Line 4: Line 4:
 
|-
 
|-
 
|  00:01
 
|  00:01
| 'Ruby' ಯಲ್ಲಿ, 'Control Statements' ಎಂಬ 'Spoken Tutorial' ಗೆ ನಿಮಗೆ ಸ್ವಾಗತ.  
+
| '''Ruby''' ಯಲ್ಲಿ, '''Control Statements''' (ಕಂಟ್ರೋಲ್ ಸ್ಟೇಟ್ಮೆಂಟ್ಸ್) ಎಂಬ '''Spoken Tutorial''' ಗೆ ನಿಮಗೆ ಸ್ವಾಗತ.  
 
|-
 
|-
 
| 00:06
 
| 00:06
| ಈ ಟ್ಯುಟೋರಿಯಲ್ ನಲ್ಲಿ ನಾವು:
+
| ಈ ಟ್ಯುಟೋರಿಯಲ್ ನಲ್ಲಿ, ನಾವು:
 
|-
 
|-
 
| 00:08
 
| 00:08
|* 'if' ಸ್ಟೇಟ್ಮೆಂಟ್  
+
|* 'if' (ಇಫ್)ಸ್ಟೇಟ್ಮೆಂಟ್  
 
|-
 
|-
 
| 00:09
 
| 00:09
|* 'elsif' ಸ್ಟೇಟ್ಮೆಂಟ್  
+
|* 'elsif' (ಎಲ್ಸಿಫ್) ಸ್ಟೇಟ್ಮೆಂಟ್  
 
|-
 
|-
 
| 00:11
 
| 00:11
|* 'else' ಸ್ಟೇಟ್ಮೆಂಟ್
+
|* 'else' (ಎಲ್ಸ್)
 
|-
 
|-
 
|  00:12
 
|  00:12
|* 'case' ಸ್ಟೇಟ್ಮೆಂಟ್ ಗಳನ್ನು ಬಳಸಲು ಕಲಿಯುವೆವು.
+
|* 'case' (ಕೇಸ್) ಸ್ಟೇಟ್ಮೆಂಟ್, ಇವುಗಳನ್ನು ಬಳಸಲು ಕಲಿಯುವೆವು.
 
|-
 
|-
 
|  00:14
 
|  00:14
|ಇಲ್ಲಿ ನಾವು:  
+
| ಇಲ್ಲಿ ನಾವು:  
 
|-
 
|-
 
|  00:15
 
|  00:15
Line 28: Line 28:
 
|-
 
|-
 
| 00:18
 
| 00:18
|*''' Ruby 1.9.3''' ಇವುಗಳನ್ನು ಬಳಸುತ್ತಿದ್ದೇವೆ.  
+
|* ''' Ruby 1.9.3''' ಇವುಗಳನ್ನು ಬಳಸುತ್ತಿದ್ದೇವೆ.  
 
|-
 
|-
 
| 00:21
 
| 00:21
|To follow this tutorial, you must have ''' Internet''' connection. ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು 'ಇಂಟರ್ನೆಟ್'ನ ಸಂಪರ್ಕವನ್ನು ಪಡೆದಿರಬೇಕು.  
+
| ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು: * 'ಇಂಟರ್ನೆಟ್'ನ ಸಂಪರ್ಕವನ್ನು ಪಡೆದಿರಬೇಕು.  
 
+
 
|-
 
|-
 
|  00:24
 
|  00:24
| You must also have knowledge of '''Linux''' commands, ''' Terminal''' and ''' Text-editor.'''
+
|* 'Linux' ಕಮಾಂಡ್ ಗಳು, ‘ಟರ್ಮಿನಲ್’ ಮತ್ತು 'ಟೆಕ್ಸ್ಟ್ ಎಡಿಟರ್' ಗಳನ್ನು ತಿಳಿದಿರಬೇಕು.
 
|-
 
|-
 
| 00:30
 
| 00:30
|If not, for relevant tutorials, please visit our website.  
+
| ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ.  
 
|-
 
|-
 
|  00:34
 
|  00:34
| Before we begin, recall that we had created '''“ttt”''' directory earlier.  
+
| ಈಮೊದಲು ನಾವು “ttt” ಎಂಬ ಡಿರೆಕ್ಟರೀಯನ್ನು ಕ್ರಿಯೇಟ್ ಮಾಡಿದ್ದೆವು ಎಂಬುದನ್ನು ನೆನಪಿಸಿಕೊಳ್ಳಿ.
 
|-
 
|-
 
| 00:38
 
| 00:38
|Let's go to that directory.  
+
| ನಾವು ಆ ಡಿರೆಕ್ಟರೀಗೆ ಹೋಗೋಣ.  
 
|-
 
|-
 
| 00:41
 
| 00:41
|Then to '''ruby hyphen tutorial'''  '''control hyphen statements'''.  
+
| ಆಮೇಲೆ, 'ruby hyphen tutorial' 'control hyphen statements' ಗೆ ಹೋಗೋಣ.  
 
|-
 
|-
 
| 00:47
 
| 00:47
|Now that we are in that folder, let’s move ahead.  
+
| ಈಗ ನಾವು ಅದೇ ಫೋಲ್ಡರ್ ನಲ್ಲಿ ಇರುವುದರಿಂದ ಮುಂದೆ ನಡೆಯೋಣ.  
 
|-
 
|-
 
| 00:52
 
| 00:52
| The syntax of the ''''if' statement''' in Ruby is as follows:  
+
| Ruby ಯಲ್ಲಿ, 'if' ಸ್ಟೇಟ್ಮೆಂಟ್ ನ ಸಿಂಟ್ಯಾಕ್ಸ್ ಈಕೆಳಗಿನಂತಿದೆ:  
 
|-
 
|-
 
| 00:56
 
| 00:56
|'''if “condition” '''
+
| 'if' 'ಕಂಡೀಶನ್'
 
|-
 
|-
 
|  00:58
 
|  00:58
| ''' ruby code'''  
+
| 'ರೂಬಿ ಕೋಡ್'  
 
|-
 
|-
 
| 00:59
 
| 00:59
|'''end'''  
+
| 'end'  
 
|-
 
|-
 
| 01:01
 
| 01:01
| Let us look at an example.  
+
| ನಾವು ಒಂದು ಉದಾಹರಣೆಯನ್ನು ನೋಡೋಣ.  
 
|-
 
|-
 
| 01:03
 
| 01:03
|Create a new file in ''' gedit''' as shown in the basic level '''Ruby tutorials'''.   
+
| ಪ್ರಾಥಮಿಕ ಹಂತದ (basic level) '''Ruby tutorials''' ನಲ್ಲಿ ತೋರಿಸಿದಂತೆ, 'gedit' ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ.   
 
|-
 
|-
 
| 01:08
 
| 01:08
|Name it '''if hyphen statement dot rb'''.
+
| ಇದನ್ನು 'if hyphen statement dot rb' ಎಂದು ಹೆಸರಿಸಿ.
 
|-
 
|-
 
| 01:12
 
| 01:12
|I have a working example of the ''' if''' statement.  
+
| ನನ್ನ ಹತ್ತಿರ 'if ಸ್ಟೇಟ್ಮೆಂಟ್'ನ ಒಂದು ಉದಾಹರಣೆ ಇದೆ.  
 
|-
 
|-
 
|  01:15
 
|  01:15
| You can pause the tutorial and type the code as we go through it.  
+
| ನಾವು ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು.
 
|-
 
|-
 
|  01:19
 
|  01:19
|I have declared an '''if statement''' in this example.  
+
| ಈ ಉದಾಹರಣೆಯಲ್ಲಿ, ನಾನು ಒಂದು 'if ಸ್ಟೇಟ್ಮೆಂಟ್'ಅನ್ನು ಡಿಕ್ಲೇರ್ ಮಾಡಿದ್ದೇನೆ.
 
|-
 
|-
 
|  01:23
 
|  01:23
| First, I declare a local variable ''' my_num''' and assign the value 2345 to it.  
+
| ಮೊದಲು, ನಾನು 'my_num' ಎಂಬ ಒಂದು 'ಲೋಕಲ್ ವೇರಿಯೆಬಲ್'ಅನ್ನು ಡಿಕ್ಲೇರ್ ಮಾಡಿ, ಅದಕ್ಕೆ 2345 ಎಂದು ವ್ಯಾಲ್ಯೂಅನ್ನು ಅಸೈನ್ ಮಾಡುತ್ತೇನೆ.  
 
|-
 
|-
 
| 01:31
 
| 01:31
| Then I declare an '''if''' statement.  
+
| ಆಮೇಲೆ ಒಂದು 'if ಸ್ಟೇಟ್ಮೆಂಟ್'ಅನ್ನು ಡಿಕ್ಲೇರ್ ಮಾಡುತ್ತೇನೆ.
 
|-
 
|-
 
|  01:34
 
|  01:34
| The '''puts''' method declared within the '''if''' statement will display the output.  
+
| 'if ಸ್ಟೇಟ್ಮೆಂಟ್'ನ ಒಳಗಡೆ ಡಿಕ್ಲೇರ್ ಮಾಡಲಾದ 'puts' ಮೆಥಡ್, ಔಟ್ಪುಟ್ ಅನ್ನು ತೋರಿಸುವುದು.
 
|-
 
|-
 
| 01:39
 
| 01:39
|The '''if statement''' will check  the value of ''' my_num''' is greater than 0.  
+
| 'if ಸ್ಟೇಟ್ಮೆಂಟ್', 'my_num'ನ ವ್ಯಾಲ್ಯೂ, 0 (ಸೊನ್ನೆ)ಗಿಂತ ಹೆಚ್ಚಾಗಿದೆಯೋ ಎಂಬುದನ್ನು ಪರೀಕ್ಷಿಸುವುದು.  
 
|-
 
|-
 
| 01:43
 
| 01:43
|If it is, it will print out the specified ''' string.'''
+
| ಒಂದುವೇಳೆ ಹೆಚ್ಚು ಇದ್ದರೆ, ಇದು ನಿಗದಿತ 'ಸ್ಟ್ರಿಂಗ್' ಅನ್ನು ಪ್ರಿಂಟ್ ಮಾಡುವುದು.
 
|-
 
|-
 
| 01:47
 
| 01:47
|Now, let us switch to the '''terminal''' and type:  
+
| ಟರ್ಮಿನಲ್ ಗೆ ಬದಲಾಯಿಸೋಣ ಮತ್ತು ಹೀಗೆ ಟೈಪ್ ಮಾಡೋಣ:
 
|-
 
|-
 
|  01:51
 
|  01:51
| '''ruby space if hyphen statement dot rb'''.
+
| 'ruby space if hyphen statement dot rb'  
 
|-
 
|-
 
| 01:57
 
| 01:57
| The output will display ''' “The value of my_num is greater than 0”.'''
+
| ಔಟ್ಪುಟ್, “The value of my_num is greater than 0” ಎಂದು ತೋರಿಸುವುದು.  
 
|-
 
|-
 
| 02:02
 
| 02:02
| This output proves that the '''if''' condition returned '''true.'''
+
| 'if ಕಂಡೀಶನ್', 'true' ಎಂದು ಹಿಂದಿರುಗಿಸಿದೆ ಎಂಬುದನ್ನು ಈ ಔಟ್ಪುಟ್, ಧೃಢಪಡಿಸುತ್ತದೆ.  
 
|-
 
|-
 
|  02:07
 
|  02:07
|You should now be able to write your own ''' 'if' statement''' in Ruby.  
+
| ಈಗ ನಿಮಗೆ 'ರೂಬಿ'ಯಲ್ಲಿ, ನಿಮ್ಮ ಸ್ವಂತದ 'if ಸ್ಟೇಟ್ಮೆಂಟ್'ಅನ್ನು ಬರೆಯಲು ಸಾಧ್ಯವಾಗಬೇಕು.  
 
|-
 
|-
 
|  02:12
 
|  02:12
| Let's look at the ''' 'if-else' statement''' next.  
+
| ನಂತರ, ನಾವು 'if-else' ಸ್ಟೇಟ್ಮೆಂಟ್ ಅನ್ನು ನೋಡೋಣ.  
 
|-
 
|-
 
|  02:16
 
|  02:16
| The syntax for using '''else''' is:  
+
| 'else' ಅನ್ನು ಬಳಸಲು ಸಿಂಟ್ಯಾಕ್ಸ್ ಹೀಗಿದೆ:  
 
|-
 
|-
 
| 02:18
 
| 02:18
|''' if “condition” '''
+
| 'if' 'ಕಂಡೀಶನ್'  
 
|-
 
|-
 
|  02:19
 
|  02:19
| ''' ruby code'''  
+
| 'ರೂಬಿ ಕೋಡ್'  
 
|-
 
|-
 
| 02:20
 
| 02:20
|'''else'''
+
| 'else'
 
|-
 
|-
 
|  02:21
 
|  02:21
| '''ruby code '''
+
| 'ರೂಬಿ ಕೋಡ್'
 
|-
 
|-
 
| 02:22
 
| 02:22
| ''' end'''
+
| 'end'
 
|-
 
|-
 
| 02:24
 
| 02:24
| Let us look at an example.  
+
| ನಾವು ಒಂದು ಉದಾಹರಣೆಯನ್ನು ನೋಡೋಣ.
 
|-
 
|-
 
| 02:26
 
| 02:26
|Create a new file in ''' gedit''' as shown in the basic level ''' Ruby tutorials'''.
+
| ಪ್ರಾಥಮಿಕ ಹಂತದ''' Ruby tutorials''' ನಲ್ಲಿ ತೋರಿಸಿದಂತೆ, 'gedit'ನಲ್ಲಿ  ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ.  
 
|-
 
|-
 
| 02:30
 
| 02:30
|Name it '''if hyphen else hyphen statement dot rb'''.
+
| ಅದನ್ನು 'if hyphen else hyphen statement dot rb' ಎಂದು ಹೆಸರಿಸಿ.
 
|-
 
|-
 
| 02:37
 
| 02:37
|I have a working example of the ''' 'if-else' statement.'''
+
| ನನ್ನ ಹತ್ತಿರ 'if-else' ಸ್ಟೇಟ್ಮೆಂಟ್ ನ ಒಂದು ಉದಾಹರಣೆಯಿದೆ.  
 
|-
 
|-
 
|  02:40
 
|  02:40
| You can pause the tutorial and type the code as we go through it.  
+
| ನಾವು ಇದರಲ್ಲಿ ಮುಂದುವರೆಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು.
 
|-
 
|-
 
| 02:44
 
| 02:44
|I have declared an '''if-else statement''' in this example.  
+
| ಈ ಉದಾಹರಣೆಯಲ್ಲಿ, ನಾನು ಒಂದು 'if-else' ಸ್ಟೇಟ್ಮೆಂಟ್ ಅನ್ನು  ಡಿಕ್ಲೇರ್ ಮಾಡಿದ್ದೇನೆ.
 
|-
 
|-
 
| 02:48
 
| 02:48
| First I declare a local variable ''' my_num''' and assign the value of -1 to it.  
+
| ಮೊದಲು, ನಾನು 'my_num' ಎಂಬ ಒಂದು ಲೋಕಲ್ ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿ ಅದಕ್ಕೆ -1 ಅನ್ನು (ಮೈನಸ್ ಒಂದು) ಅಸೈನ್ ಮಾಡುತ್ತೇನೆ.  
|-
+
|-  
 
| 02:55
 
| 02:55
|Then I declare an '''if''' statement.  
+
| ಆಮೇಲೆ, ನಾನು ಒಂದು 'if ಸ್ಟೇಟ್ಮೆಂಟ್'ಅನ್ನು ಡಿಕ್ಲೇರ್ ಮಾಡುತ್ತೇನೆ.
 
|-
 
|-
 
| 02:58
 
| 02:58
|The '''if''' statement will check if the value of ''' my_num''' is greater than 0.  
+
| 'if ಸ್ಟೇಟ್ಮೆಂಟ್', 'my_num' ಎಂಬುದರ ವ್ಯಾಲ್ಯೂ 0 (ಸೊನ್ನೆ) ಗಿಂತ ಹೆಚ್ಚಾಗಿದೆಯೋ ಎಂದು ಪರೀಕ್ಷಿಸುತ್ತದೆ.
 
|-
 
|-
 
| 03:03
 
| 03:03
| If it is, it will print out the specified '''string.'''
+
| ಹೆಚ್ಚಾಗಿದ್ದರೆ, ಅದು ನಿಗದಿತ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡುವುದು.  
 
|-
 
|-
 
| 03:06
 
| 03:06
|If not, it will go to the '''else''' statement.
+
| ಇಲ್ಲದಿದ್ದರೆ, ಅದು 'else' ಸ್ಟೇಟ್ಮೆಂಟ್ ಗೆ ಹೋಗುವುದು
 
|-
 
|-
 
|  03:10
 
|  03:10
| And it will print out the ''' string''' that is specified there.  
+
| ಮತ್ತು ಅಲ್ಲಿ ನಿಗದಿಮಾಡಿದ 'ಸ್ಟ್ರಿಂಗ್' ಅನ್ನು ಪ್ರಿಂಟ್ ಮಾಡುವುದು.
 
|-
 
|-
 
|  03:13
 
|  03:13
| Now, let us switch to the '''terminal''' and type:  
+
| ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ:
 
|-
 
|-
 
|  03:18
 
|  03:18
|'''ruby space if hyphen else hyphen statement dot rb'''  
+
| 'ruby space if hyphen else hyphen statement dot rb'  
 
|-
 
|-
 
|  03:26
 
|  03:26
| and see the output.
+
| ಮತ್ತು ಔಟ್ಪುಟ್ ಅನ್ನು ನೋಡೋಣ.  
 
|-
 
|-
 
| 03:27
 
| 03:27
|The output will display ''' “The value of my_num is lesser than 0”.'''
+
| ಔಟ್ಪುಟ್ ಹೀಗೆ ತೋರಿಸುವುದು: “The value of my_num is lesser than 0”.  
 
|-
 
|-
 
|  03:32
 
|  03:32
| This shows that the ''' else statement''' was executed.  
+
| 'else ಸ್ಟೇಟ್ಮೆಂಟ್', ಎಕ್ಸಿಕ್ಯೂಟ್ ಮಾಡಲ್ಪಟ್ಟಿದೆ ಎಂದು ಇದು ತೋರಿಸುತ್ತದೆ.  
 
|-
 
|-
 
|  03:35
 
|  03:35
| You should now be able to write your own ''' if-else statement''' in Ruby.  
+
| ಈಗ, ನಿಮಗೆ 'ರೂಬಿ'ಯಲ್ಲಿ ನಿಮ್ಮ ಸ್ವಂತದ 'if-else ಸ್ಟೇಟ್ಮೆಂಟ್'ಅನ್ನು ಬರೆಯಲು ಸಾಧ್ಯವಾಗಬೇಕು.
 
|-
 
|-
 
| 03:41
 
| 03:41
|Let's look at the ''' if-elsif statement''' next.  
+
| ಇನ್ನುಮುಂದೆ ನಾವು 'if-elsif ಸ್ಟೇಟ್ಮೆಂಟ್'ಅನ್ನು ನೋಡೋಣ.
 
|-
 
|-
 
|  03:45
 
|  03:45
| The syntax for using ''' elsif''' is:  
+
| 'elsif' ಅನ್ನು ಬಳಸಲು ಸಿಂಟ್ಯಾಕ್ಸ್ ಹೀಗಿದೆ:  
 
|-
 
|-
 
| 03:48
 
| 03:48
|''' if “condition” '''  ''' ruby code'''  
+
| 'if' 'ಕಂಡೀಶನ್', 'ರೂಬಿ ಕೋಡ್'  
 
|-
 
|-
 
| 03:50
 
| 03:50
| ''' elsif “condition” ''' ''' ruby code'''  
+
| 'elsif' 'ಕಂಡೀಶನ್', 'ರೂಬಿ ಕೋಡ್'  
 
   
 
   
 
|-
 
|-
 
| 03:52
 
| 03:52
|'''else''' ''' ruby code'''
+
| 'else' 'ರೂಬಿ ಕೋಡ್'
 
|-
 
|-
 
| 03:54
 
| 03:54
|'''end '''
+
| 'end'
 
|-
 
|-
 
| 03:55
 
| 03:55
|Let us look at an example.  
+
| ನಾವು ಒಂದು ಉದಾಹರಣೆಯನ್ನು ನೋಡೋಣ.  
 
|-
 
|-
 
|  03:58
 
|  03:58
| Create a new file in '''gedit''' as shown in the basic level '''Ruby tutorials'''.  
+
| ಪ್ರಾಥಮಿಕ ಹಂತದ''' Ruby tutorials''' ನಲ್ಲಿ ತೋರಿಸಿದಂತೆ, 'gedit'ನಲ್ಲಿ  ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ.  
 
|-
 
|-
 
| 04:01
 
| 04:01
|Name it ''' if hyphen elsif hyphen statement dot rb'''.
+
| ಅದನ್ನು 'if hyphen elsif hyphen statement dot rb' ಎಂದು ಹೆಸರಿಸಿ.
 
|-
 
|-
 
|  04:07
 
|  04:07
| I have a working example of the ''' if-elsif- statement.'''
+
| ನನ್ನ ಹತ್ತಿರ 'if-elsif' ಸ್ಟೇಟ್ಮೆಂಟ್ ನ ಒಂದು ಉದಾಹರಣೆಯಿದೆ.
 
|-
 
|-
 
|  04:10
 
|  04:10
|You can pause the tutorial and type the code as we go through it.  
+
| ನಾವು ಇದರಲ್ಲಿ ಮುಂದುವರೆಯುತ್ತಿದ್ದಂತೆ ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು.
 
|-
 
|-
 
| 04:14
 
| 04:14
| I have declared an '''if-elsif statement''' in this example.  
+
| ಈ ಉದಾಹರಣೆಯಲ್ಲಿ, ನಾನು ಒಂದು 'if-elsif' ಸ್ಟೇಟ್ಮೆಂಟ್ ಅನ್ನು  ಡಿಕ್ಲೇರ್ ಮಾಡಿದ್ದೇನೆ.  
 
|-
 
|-
 
| 04:19
 
| 04:19
|Here also, I have declared a local variable '''my_num''' and assigned the value -1 to it.  
+
| ಇಲ್ಲಿ ಸಹ, ನಾನು 'my_num' ಎಂಬ ಒಂದು ಲೋಕಲ್ ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿ, ಅದಕ್ಕೆ -1 ಅನ್ನು (ಮೈನಸ್ ಒಂದು) ಅಸೈನ್ ಮಾಡಿದ್ದೇನೆ.
 
|-
 
|-
 
| 04:25
 
| 04:25
|Then I declare an ''' if statement. '''
+
| ಆಮೇಲೆ ಒಂದು 'if' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡುತ್ತೇನೆ.  
 
|-
 
|-
 
| 04:28
 
| 04:28
| The ''' if statement ''' will check if the value of '''my_num''' is greater than 0.  
+
| 'if' ಸ್ಟೇಟ್ಮೆಂಟ್, 'my_num' ಎಂಬುದರ ವ್ಯಾಲ್ಯೂ 0 (ಸೊನ್ನೆ) ಗಿಂತ ಹೆಚ್ಚಾಗಿದೆಯೋ ಎಂದು ಪರೀಕ್ಷಿಸುವುದು.
 
|-
 
|-
 
| 04:32
 
| 04:32
| If it is, it will print out the specified '''string'''.  
+
| ಅದು ಹೆಚ್ಚಾಗಿದ್ದರೆ, ಇದು ನಿಗದಿತ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡುವುದು.  
 
|-
 
|-
 
| 04:35
 
| 04:35
| If this is not ''' true''', it will go into the '''elsif''' section.  
+
| ಅದು 'true' ಎಂದು ಆಗಿಲ್ಲದಿದ್ದರೆ, ಇದು 'elsif' ವಿಭಾಗದಲ್ಲಿ  ಹೋಗುವುದು.  
 
|-
 
|-
 
| 04:39
 
| 04:39
| It will now check if the value of ''' my_num''' is equal to -1.  
+
| ಅದು ಈಗ 'my_num' ಎಂಬುದರ ವ್ಯಾಲ್ಯೂ, -1 (ಮೈನಸ್ ಒಂದು)  ಆಗಿದೆಯೋ ಎಂದು ಪರೀಕ್ಷಿಸುವುದು.
 
|-
 
|-
 
| 04:43
 
| 04:43
|If it is true, it will print out the '''string''' that is specified there.  
+
| ಅದು 'true' ಎಂದು ಆಗಿದ್ದರೆ, ಅಲ್ಲಿ ನಿಗದಿಮಾಡಿದ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡುವುದು.
 
|-
 
|-
 
| 04:46
 
| 04:46
| The value of '''my_num''' is neither greater than 0 nor equal to -1. It will go into the '''else''' section.  
+
| ಒಂದುವೇಳೆ, 'my_num'ನ ವ್ಯಾಲ್ಯೂ, ಸೊನ್ನೆ(0)ಗಿಂತ ಹೆಚ್ಚಾಗಿಲ್ಲ, -1 ಕ್ಕೆ ಸಮವೂ ಆಗಿಲ್ಲ ಎಂದಾದರೆ, ಆಗ ಅದು 'else' ವಿಭಾಗಕ್ಕೆ ಹೋಗುವುದು.  
 
|-
 
|-
 
| 04:54
 
| 04:54
|But, since the value of '''my_num = -1''' it will not proceed to the '''else''' block.
+
| ಆದರೆ, 'my_num = -1' ಇರುವುದರಿಂದ ಅದು 'else' ಬ್ಲಾಕ್ ಗೆ ಹೋಗುವುದಿಲ್ಲ
 
|-
 
|-
 
| 05:00
 
| 05:00
|And, it will exit the ''' conditional statement.'''
+
| ಮತ್ತು ಅದು 'ಕಂಡೀಶನಲ್ ಸ್ಟೇಟ್ಮೆಂಟ್'ನಿಂದ ನಿರ್ಗಮಿಸುವುದು.
 
|-
 
|-
 
| 05:03
 
| 05:03
|Now, let us switch to the ''' terminal''' and type:
+
| ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ. 
 
|-
 
|-
 
| 05:07
 
| 05:07
|''' ruby space if hyphen elsif hyphen statement dot rb'''  
+
| 'ruby space if hyphen elsif hyphen statement dot rb'  
 
|-
 
|-
 
| 05:15
 
| 05:15
| and see the output.  
+
| ಮತ್ತು ಔಟ್ಪುಟ್ ಅನ್ನು ನೋಡಿ.
 
|-
 
|-
 
|05:17
 
|05:17
| The output will display ''' “The value of my_num is -1 and is lesser than 0”.'''
+
| ಔಟ್ಪುಟ್ ಹೀಗೆ ತೋರಿಸುವುದು: “The value of my_num is -1 and is lesser than 0”.  
 
|-
 
|-
 
| 05:23
 
| 05:23
|Let's go back to our file and change the value of '''my_num''' to 5.  
+
| ನಾವು ನಮ್ಮ ಫೈಲ್ ಗೆ ಹಿಂದಿರುಗಿ 'my_num'ನ ವ್ಯಾಲ್ಯೂಅನ್ನು 5 ಎಂದು ಬದಲಾಯಿಸೋಣ.
 
|-
 
|-
 
| 05:29
 
| 05:29
|Let's '''save''' the code and '''execute''' it on the '''terminal'''.  
+
| ಕೋಡ್ ಅನ್ನು ಸೇವ್ ಮಾಡೋಣ ಮತ್ತು ಅದನ್ನು ಟರ್ಮಿನಲ್ ನ ಮೇಲೆ ಎಕ್ಸೀಕ್ಯೂಟ್ ಮಾಡೋಣ.  
 
|-
 
|-
 
| 05:35
 
| 05:35
|So, now it fulfills the '''if''' condition and the specified '''string''' is printed.  
+
| ಹೀಗೆ, ಈಗ ಅದು 'if' ಕಂಡೀಶನ್ ಅನ್ನು ಪೂರೈಸುತ್ತದೆ ಮತ್ತು ನಿಗದಿಪಡಿಸಿದ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡಲಾಗುತ್ತದೆ.  
 
|-
 
|-
 
|  05:42
 
|  05:42
| '''"The value of ''' my_num''' is greater than 0"'''.
+
| "The value of 'my_num' is greater than 0".
 
|-
 
|-
 
| 05:45
 
| 05:45
|Let's go back to our file and change the value of  ''' my_num''' to -5.
+
| ನಾವು ನಮ್ಮ ಫೈಲ್ ಗೆ ಹಿಂದಿರುಗಿ 'my_num'ನ ವ್ಯಾಲ್ಯೂಅನ್ನು -5 ಎಂದು ಬದಲಾಯಿಸೋಣ.  
 
|-
 
|-
 
| 05:50
 
| 05:50
|Let's '''save''' the code and execute it on the terminal.
+
| ಕೋಡ್ ಅನ್ನು ಸೇವ್ ಮಾಡೋಣ ಮತ್ತು ಅದನ್ನು ಟರ್ಮಿನಲ್ ನ ಮೇಲೆ ಎಕ್ಸೀಕ್ಯೂಟ್ ಮಾಡೋಣ.
 
|-
 
|-
 
|  05:55
 
|  05:55
| In this case, it fulfills the ''' else''' condition and the '''puts''' statement within the '''else''' block gets executed.  
+
| ಈ ಸಂದರ್ಭದಲ್ಲಿ, ಅದು 'else' ಕಂಡೀಶನ್ ಅನ್ನು ಪೂರೈಸುತ್ತದೆ  ಮತ್ತು 'else' ಬ್ಲಾಕ್ ನ ಒಳಗಿರುವ 'puts' ಸ್ಟೇಟ್ಮೆಂಟ್, ಎಕ್ಸೀಕ್ಯೂಟ್ ಮಾಡಲ್ಪಡುತ್ತದೆ.   
   
+
 
|-
 
|-
 
| 06:03
 
| 06:03
|You should now be able to write your own ''' if-elsif''' statement in  Ruby.  
+
| ಈಗ, ನಿಮಗೆ 'ರೂಬಿ'ಯಲ್ಲಿ ನಿಮ್ಮ ಸ್ವಂತದ 'if-elsif ಸ್ಟೇಟ್ಮೆಂಟ್'ಅನ್ನು ಬರೆಯಲು ಸಾಧ್ಯವಾಗಬೇಕು.  
 
|-
 
|-
 
| 06:08
 
| 06:08
|Let us look at the ''''case' statement''' next.  
+
| ಇನ್ನುಮುಂದೆ, ನಾವು 'case ಸ್ಟೇಟ್ಮೆಂಟ್'ಅನ್ನು ನೋಡೋಣ.  
 
|-
 
|-
 
| 06:12
 
| 06:12
| The ''''case' statement''' is a ''' control flow statement''' based on a particular selection.  
+
| 'case ಸ್ಟೇಟ್ಮೆಂಟ್', ಒಂದು ನಿರ್ದಿಷ್ಟ ಆಯ್ಕೆಯನ್ನು ಆಧರಿಸಿದ 'ಕಂಟ್ರೋಲ್ ಫ್ಲೋ' ಸ್ಟೇಟ್ಮೆಂಟ್ ಆಗಿದೆ.
 
|-
 
|-
 
| 06:17
 
| 06:17
| Let us look at the syntax of the ''''case' statement''' in order to understand this statement.  
+
| ನಾವು 'case ಸ್ಟೇಟ್ಮೆಂಟ್'ಅನ್ನು ಅರ್ಥಮಾಡಿಕೊಳ್ಳಲು, ಅದರ ಸಿಂಟ್ಯಾಕ್ಸ್ ಅನ್ನು ನೋಡೋಣ.
 
|-
 
|-
 
| 06:22
 
| 06:22
|The syntax for using '''case''' is:  
+
| 'case' ಅನ್ನು ಬಳಸಲು ಸಿಂಟ್ಯಾಕ್ಸ್ ಹೀಗಿದೆ:  
 
|-
 
|-
 
| 06:24
 
| 06:24
|''' case variable'''
+
| 'case ವೇರಿಯೇಬಲ್'
 
|-
 
|-
 
| 06:26
 
| 06:26
|''' when “value 1” '''
+
| “value 1” ಇದ್ದಾಗ
 
|-
 
|-
 
| 06:28
 
| 06:28
|'''ruby code '''
+
| 'ರೂಬಿ ಕೋಡ್'
 
|-
 
|-
 
| 06:29
 
| 06:29
|''' when “value 2” '''
+
| “value 2” ಇದ್ದಾಗ
 
|-
 
|-
 
| 06:30
 
| 06:30
| '''ruby code '''
+
| 'ರೂಬಿ ಕೋಡ್'
 
|-
 
|-
 
| 06:31
 
| 06:31
| '''else'''
+
| 'else'
 
|-
 
|-
 
| 06:32
 
| 06:32
| ''' ruby code '''
+
| 'ರೂಬಿ ಕೋಡ್'
 
|-
 
|-
 
| 06:34
 
| 06:34
|'''end'''
+
| 'end'
 
|-
 
|-
 
| 06:35
 
| 06:35
|Let us look at an example.  
+
| ನಾವು ಒಂದು ಉದಾಹರಣೆಯನ್ನು ನೋಡೋಣ.  
 
|-
 
|-
 
| 06:37
 
| 06:37
|Create a new file in ''' gedit''' as shown in the basic level '''Ruby tutorials'''.  
+
| ಪ್ರಾಥಮಿಕ ಹಂತದ''' Ruby tutorials''' ನಲ್ಲಿ ತೋರಿಸಿದಂತೆ, 'gedit'ನಲ್ಲಿ  ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ.  
 
|-
 
|-
 
| 06:41
 
| 06:41
|Name it '''case hyphen statement dot rb'''.
+
| ಅದನ್ನು 'case hyphen statement dot rb' ಎಂದು ಹೆಸರಿಸಿ.
 
|-
 
|-
 
| 06:44
 
| 06:44
|I have a working example of the ''' 'case' statement.'''
+
| ನನ್ನ ಹತ್ತಿರ 'case' ಸ್ಟೇಟ್ಮೆಂಟ್ ನ ಒಂದು ಉದಾಹರಣೆಯಿದೆ.
 
|-
 
|-
 
| 06:48
 
| 06:48
|You can pause the tutorial and type the code as we go through it.  
+
| ನಾವು ಇದರಲ್ಲಿ ಮುಂದುವರೆಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು.  
 
|-
 
|-
 
| 06:52
 
| 06:52
|I have declared a '''case''' statement in this example.  
+
| ಈ ಉದಾಹರಣೆಯಲ್ಲಿ, ನಾನು ಒಂದು 'case' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡಿದ್ದೇನೆ.  
 
|-
 
|-
 
| 06:55
 
| 06:55
|Here, I have a print statement which will print a question on the terminal.  
+
| ಇಲ್ಲಿ, ನನ್ನ ಹತ್ತಿರ ಒಂದು 'print' ಸ್ಟೇಟ್ಮೆಂಟ್ ಇದೆ. ಇದು ಟರ್ಮಿನಲ್ ನ ಮೇಲೆ ಒಂದು ಪ್ರಶ್ನೆಯನ್ನು ಪ್ರಿಂಟ್ ಮಾಡುವುದು.  
 
|-
 
|-
 
| 07:01
 
| 07:01
|Then I call a '''gets''' which will accept a single line of data from the '''standard input'''.  
+
| ಆಮೇಲೆ, ನಾನು 'gets'ಅನ್ನು ಕಾಲ್ ಮಾಡುತ್ತೇನೆ. ಇದು, 'ಸ್ಟ್ಯಾಂಡರ್ಡ್ ಇನ್ಪುಟ್'ನಿಂದ ಡೇಟಾದ ಒಂದೇ ಸಾಲನ್ನು ಪಡೆಯುತ್ತದೆ.  
 
|-
 
|-
 
| 07:09
 
| 07:09
|Then I strip the input data of any '''new line characters''' using '''chomp.'''
+
| ನಂತರ 'chomp' ಎಂಬುದನ್ನು ಬಳಸಿ, ಇನ್ಪುಟ್ ಡೇಟಾದಿಂದ 'ನ್ಯೂ ಲೈನ್' ಅಕ್ಷರಗಳನ್ನು ತೆಗೆದುಹಾಕುತ್ತೇನೆ.
 
|-
 
|-
 
| 07:15
 
| 07:15
|I assign the result to a variable named '''domain.'''
+
| ಫಲಿತಾಂಶವನ್ನು 'domain' ಎಂಬ ಒಂದು ವೇರಿಯೇಬಲ್ ಗೆ ಅಸೈನ್ ಮಾಡುತ್ತೇನೆ.  
 
|-
 
|-
 
| 07:18
 
| 07:18
|Then I declare a '''case''' statement.  
+
| ಆಮೇಲೆ, ಒಂದು 'case' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡುತ್ತೇನೆ.  
 
|-
 
|-
 
| 07:22
 
| 07:22
|Within that, I declare a '''when''' statement .  
+
| ಅದರ ಒಳಗೆ, ನಾನು ಒಂದು 'when' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡುತ್ತೇನೆ.  
 
|-
 
|-
 
| 07:25
 
| 07:25
|This checks whether the specified '''string''' matches the value of ''' domain'''.  
+
| ನಿಗದಿಗೊಳಿಸಿದ ಸ್ಟ್ರಿಂಗ್, 'domain'ನ ವ್ಯಾಲ್ಯೂಗೆ ಹೊಂದುತ್ತದೆಯೋ  ಎಂಬುದನ್ನು ಇದು ಪರೀಕ್ಷಿಸುತ್ತದೆ.
 
|-
 
|-
 
| 07:30
 
| 07:30
|First, it checks whether the value of '''domain''' is '''“UP”.'''
+
| ಮೊದಲು, 'domain'ನ ವ್ಯಾಲ್ಯೂ, “UP” ಎಂದು ಇದೆಯೋ ಎಂಬುದನ್ನು ಇದು ಪರೀಕ್ಷಿಸುತ್ತದೆ.
 
|-
 
|-
 
| 07:34
 
| 07:34
|If it is so, it will print out ''' “Uttar Pradesh” ''' and exit the '''case''' statement.  
+
| ಅದು ಹಾಗೆಯೇ ಇದ್ದರೆ, ಇದು “Uttar Pradesh” ಎಂದು ಪ್ರಿಂಟ್ ಮಾಡುತ್ತದೆ ಮತ್ತು 'case' ಸ್ಟೇಟ್ಮೆಂಟ್ ನಿಂದ ನಿರ್ಗಮಿಸುತ್ತದೆ.  
 
|-
 
|-
 
| 07:39
 
| 07:39
|If '''domain''' is not ''' “UP”''', it checks whether the value of ''' domain''' is ''' “MP”.'''
+
| ಒಂದುವೇಳೆ 'domain', “UP” ಎಂದು ಆಗಿರದಿದ್ದರೆ, 'domain'ನ ವ್ಯಾಲ್ಯೂ, “MP” ಎಂದು ಇದೆಯೋ ಎಂಬುದನ್ನು ಇದು ಪರೀಕ್ಷಿಸುತ್ತದೆ.
 
|-
 
|-
 
| 07:44
 
| 07:44
|If it is so, it will print out ''' “Madhya Pradesh” ''' and so on.
+
| ಅದು ಹಾಗೆಯೇ ಇದ್ದರೆ, ಇದು “Madhya Pradesh” ಎಂದು ಪ್ರಿಂಟ್ ಮಾಡುತ್ತದೆ..ಹೀಗೆಯೇ ಇದು ಮುಂದುವರೆಯುತ್ತದೆ.  
 
|-
 
|-
 
| 07:48
 
| 07:48
|It will continue checking the value of ''' domain''' if no match was found so far.  
+
| ಇಲ್ಲಿಯವರೆಗೆ, ಸರಿಹೊಂದುವ ವ್ಯಾಲ್ಯೂ ಸಿಕ್ಕಿರದಿದ್ದರೆ, ಇದು 'domain'ನ ವ್ಯಾಲ್ಯೂಅನ್ನು ಪರೀಕ್ಷಿಸುವುದನ್ನು ಮುಂದುವರೆಸುತ್ತದೆ.
 
|-
 
|-
 
| 07:53
 
| 07:53
|At this point, it will encounter the ''' else'''  statement
+
| ಮೇಲೆ ಹೇಳಿದ ಯಾವುದೇ ಕಂಡೀಶನ್ ಗಳು 'true' ಆಗಿಲ್ಲದೇ ಇರುವುದರಿಂದ,
 
|-
 
|-
 
| 07:56
 
| 07:56
|as none of the above conditions were '''true'''.  
+
| ಈ ಹಂತದಲ್ಲಿ ಅದು 'else' ಸ್ಟೇಟ್ಮೆಂಟ್ ಅನ್ನು ಎದುರಿಸುವುದು.  
 
|-
 
|-
 
| 07:59
 
| 07:59
|It will subsequently execute the  ruby code that follows the '''else''' declaration.  
+
| ಆನಂತರದಲ್ಲಿ ಅದು 'else' ಡಿಕ್ಲೆರೇಶನ್ ಅನ್ನು ಅನುಸರಿಸುವ 'ರೂಬಿ ಕೋಡ್' ಅನ್ನು ಎಕ್ಸೀಕ್ಯೂಟ್ ಮಾಡುವುದು.
 
|-
 
|-
 
| 08:03
 
| 08:03
|It will print ''' “Unknown”''' as per our example.  
+
| ನಮ್ಮ ಉದಾಹರಣೆಯ ಪ್ರಕಾರ ಇದು “Unknown” ಎಂದು ಪ್ರಿಂಟ್ ಮಾಡುವುದು.  
 
|-
 
|-
 
| 08:07
 
| 08:07
|Now, save the file. Switch to the ''' terminal''' and type:  
+
| ಈಗ, ಫೈಲನ್ನು ಸೇವ್ ಮಾಡಿ. ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ:
 
|-
 
|-
 
| 08:11
 
| 08:11
|''' ruby space case hyphen statement dot rb.'''  
+
| 'ruby space case hyphen statement dot rb'  
 
|-
 
|-
 
| 08:18
 
| 08:18
|''' “Enter the state you live in:”''' will be displayed on the '''terminal.'''
+
| ಟರ್ಮಿನಲ್ ನ ಮೇಲೆ “Enter the state you live in:” ಎಂದು ತೋರಿಸಲ್ಪಡುವುದು.  
 
|-
 
|-
 
| 08:22
 
| 08:22
|Type in ''' “UP”''' and see the output.  
+
| “UP” ಎಂದು ಟೈಪ್ ಮಾಡಿ ಮತ್ತು ಔಟ್ಪುಟ್ ಅನ್ನು ನೋಡಿ.  
 
|-
 
|-
 
| 08:25
 
| 08:25
|The output will display ''' “Uttar Pradesh”.'''
+
| ಔಟ್ಪುಟ್, “Uttar Pradesh” ಎಂದು ತೋರಿಸುವುದು.
 
|-
 
|-
 
| 08:28
 
| 08:28
|Next, execute the  Ruby file again, like before.  
+
| ನಂತರ, ಹಿಂದೆ ಮಾಡಿದಂತೆ ರೂಬಿ ಫೈಲನ್ನು ಮತ್ತೊಮ್ಮೆ ಎಕ್ಸೀಕ್ಯೂಟ್ ಮಾಡಿ.  
 
|-
 
|-
 
| 08:31
 
| 08:31
|This time, at the prompt, type: ''' “KL”''' and see the output.  
+
| ಈ ಸಲ, ಪ್ರಾಂಪ್ಟ್ ನಲ್ಲಿ  “KL” ಎಂದು ಟೈಪ್ ಮಾಡಿ ಮತ್ತು ಔಟ್ಪುಟ್ ಅನ್ನು ನೋಡಿ.  
 
|-
 
|-
 
| 08:36
 
| 08:36
|It will print ''' “Kerala”.'''
+
| ಅದು “Kerala” ಎಂದು ಪ್ರಿಂಟ್ ಮಾಡುವುದು.  
 
|-
 
|-
 
| 08:38
 
| 08:38
|Next, execute the file one more time.  
+
| ನಂತರ, ಫೈಲನ್ನು ಇನ್ನೊಂದು ಸಲ ಎಕ್ಸೀಕ್ಯೂಟ್ ಮಾಡಿ.  
 
|-
 
|-
 
| 08:41
 
| 08:41
|This time, at the prompt, type: in ''' “TN”''' and see the output.  
+
| ಈ ಬಾರಿ, ಪ್ರಾಂಪ್ಟ್ ನಲ್ಲಿ “TN” ಎಂದು ಟೈಪ್ ಮಾಡಿ ಮತ್ತು ಔಟ್ಪುಟ್ ಅನ್ನು ನೋಡಿ.
|-
+
|-  
 
| 08:47
 
| 08:47
|It will print ''' “Unknown”.'''
+
| ಅದು “Unknown” ಎಂದು ಪ್ರಿಂಟ್ ಮಾಡುವುದು.  
 
|-
 
|-
 
| 08:50
 
| 08:50
|This is because none of the ''' cases''' were satisfied. So, the default '''else statement''' is executed.  
+
| ಏಕೆಂದರೆ, ಇವುಗಳಲ್ಲಿ ಯಾವುದೇ ಒಂದು 'case'ಅನ್ನು ಸಹ ಪೂರೈಸಲಾಗಿಲ್ಲ. ಹೀಗಾಗಿ, ಡೀಫಾಲ್ಟ್ ಆಗಿ 'else' ಸ್ಟೇಟ್ಮೆಂಟ್ ಎಕ್ಸೀಕ್ಯೂಟ್ ಮಾಡಲ್ಪಟ್ಟಿದೆ.
 
|-
 
|-
 
| 08:58
 
| 08:58
|You should now be able to write your own ''' case-statements''' in Ruby.  
+
| ಈಗ, ನಿಮಗೆ 'ರೂಬಿ'ಯಲ್ಲಿ ನಿಮ್ಮ ಸ್ವಂತದ 'case ಸ್ಟೇಟ್ಮೆಂಟ್'ಗಳನ್ನು ಬರೆಯಲು ಸಾಧ್ಯವಾಗಬೇಕು.
 
|-
 
|-
 
| 09:03
 
| 09:03
|This brings us to the end of this Spoken Tutorial.  
+
| ಇದರೊಂದಿಗೆ, ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.  
 
|-
 
|-
 
| 09:07
 
| 09:07
|Let's summarize.
+
| ಸಂಕ್ಷಿಪ್ತವಾಗಿ,
 
|-
 
|-
 
| 09:08
 
| 09:08
|In this tutorial, we have learnt to use:  
+
| ಈ ಟ್ಯುಟೋರಿಯಲ್ ನಲ್ಲಿ, ನಾವು:  
 
|-
 
|-
 
| 09:10
 
| 09:10
|* '''if''' statement
+
|* 'if' ಸ್ಟೇಟ್ಮೆಂಟ್ 
 
|-
 
|-
 
| 09:12
 
| 09:12
|* ''' else''' construct
+
|* 'else' ಕನ್ಸ್ಟ್ರಕ್ಟ್ 
 
|-
 
|-
 
| 09:13
 
| 09:13
|* '''if-elsif''' and
+
|* 'if-elsif' ಮತ್ತು
 
|-
 
|-
 
| 09:15
 
| 09:15
|* ''' case statements'''.  
+
|* 'case' ಸ್ಟೇಟ್ಮೆಂಟ್ ಗಳನ್ನು ಉಪಯೋಗಿಸಲು ಕಲಿತಿದ್ದೇವೆ.  
 
|-
 
|-
 
| 09:17
 
| 09:17
|As an assignment-  
+
| ಒಂದು ಅಸೈನ್ಮೆಂಟ್ -  
 
|-
 
|-
 
| 09:18
 
| 09:18
|Write a '''Ruby''' program
+
| ಈ ಕೆಳಗೆ ಹೇಳಿದಂತೆ ಒಂದು 'Ruby' ಪ್ರೊಗ್ರಾಂಅನ್ನು ಬರೆಯಿರಿ.
 
|-
 
|-
 
| 09:20
 
| 09:20
|that prompts a user to enter a number,  
+
| ಬಳಕೆದಾರನಿಗೆ, (user) ಒಂದು ಸಂಖ್ಯೆಯನ್ನು ಎಂಟರ್ ಮಾಡಲು ಪ್ರಾಂಪ್ಟ್ ಮಾಡಬೇಕು.
 
|-
 
|-
 
| 09:23
 
| 09:23
|then use the appropriate control-statement
+
| ಆಮೇಲೆ ಸಂಖ್ಯೆಯು 2 ರ ಗುಣಕ (multiple) ಆಗಿದೆಯೋ ಎಂಬುದನ್ನು ಪರೀಕ್ಷಿಸಲು
 
|-
 
|-
 
| 09:26
 
| 09:26
|to check if the number is a multiple of 2.  
+
| ಸೂಕ್ತವಾದ ಕಂಟ್ರೋಲ್ ಸ್ಟೇಟ್ಮೆಂಟ್ ಅನ್ನು ಬಳಸಬೇಕು.
 
|-
 
|-
 
|09:29
 
|09:29
|If it is, then print: “The number entered is a multiple of 2”.  
+
| ಹೌದು ಎಂದಾದರೆ, ಆಗ ಹೀಗೆ ಪ್ರಿಂಟ್ ಮಾಡಬೇಕು: “The number entered is a multiple of 2”.  
 
|-
 
|-
 
| 09:35
 
| 09:35
|If not, it should check- if it is a multiple of 3.  
+
| ಇಲ್ಲದಿದ್ದರೆ, ಅದು (ಸಂಖ್ಯೆಯು) 3 (ಮೂರು)ರ ಗುಣಕ (multiple) ಆಗಿದೆಯೋ ಎಂಬುದನ್ನು ಪರೀಕ್ಷಿಸಬೇಕು.  
 
|-
 
|-
 
| 09:38
 
| 09:38
|If it is, then print: “The number entered is a multiple of 3”.  
+
| ಹೌದು ಎಂದಾದರೆ, ಆಗ ಹೀಗೆ ಪ್ರಿಂಟ್ ಮಾಡಬೇಕು: “The number entered is a multiple of 3”.  
 
|-
 
|-
 
| 09:43
 
| 09:43
|If not, it should check if it is a multiple of 4.  
+
| ಇಲ್ಲದಿದ್ದರೆ, ಅದು (ಸಂಖ್ಯೆಯು) 4 (ನಾಲ್ಕು) ರ ಗುಣಕ (multiple) ಆಗಿದೆಯೋ ಎಂಬುದನ್ನು ಪರೀಕ್ಷಿಸಬೇಕು.  
 
|-
 
|-
 
| 09:47
 
| 09:47
|If it is, then print: “The number entered is a multiple of 4”.  
+
| ಹೌದು ಎಂದಾದರೆ, ಆಗ ಹೀಗೆ ಪ್ರಿಂಟ್ ಮಾಡಬೇಕು: “The number entered is a multiple of 4”.  
 
|-
 
|-
 
| 09:51
 
| 09:51
|If not, it should print: “The number is not a multiple of 2, 3 or 4”.  
+
| ಇಲ್ಲದಿದ್ದರೆ, ಅದು ಹೀಗೆ ಪ್ರಿಂಟ್ ಮಾಡಬೇಕು: “The number is not a multiple of 2, 3 or 4”.  
 
|-
 
|-
 
|  09:56
 
|  09:56
| Watch the video available at the following link.
+
| ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
 
|-
 
|-
 
| 10:00
 
| 10:00
|It summarizes the Spoken Tutorial project.
+
| ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
 
|-
 
|-
 
| 10:03
 
| 10:03
|If you do not have good bandwidth, you can download and  watch it.  
+
| ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.  
 
|-
 
|-
 
|  10:07
 
|  10:07
| The Spoken Tutorial project team:
+
| “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
 
|-   
 
|-   
 
| 10:09
 
| 10:09
|* Conducts workshops using spoken tutorials.  
+
|* ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.  
 
|-
 
|-
 
|10:13
 
|10:13
|* Gives certificates to those who pass an online test.  
+
|* ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
 
|-
 
|-
 
| 10:16
 
| 10:16
|For more details, please write to:
+
|ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
contact@spoken-tutorial.org
+
'''contact@spoken-tutorial.org'''
 
|-
 
|-
 
|  10:21
 
|  10:21
| '''Spoken Tutorial''' project is a part of the '''Talk to a Teacher''' project.
+
| "ಸ್ಪೋಕನ್ ಟ್ಯುಟೋರಿಯಲ್" ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
 
|-
 
|-
 
| 10:26
 
| 10:26
|It is supported by the National Mission on Education through ICT, MHRD, Government of India.
+
| ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
 
|-
 
|-
 
| 10:32
 
| 10:32
|More information on this mission is available at:
+
| ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:
spoken hyphen tutorial dot org slash NMEICT hyphen Intro.
+
'''spoken hyphen tutorial dot org slash NMEICT hyphen Intro'''.
 
|-
 
|-
 
| 10:41
 
| 10:41
|This is Anjani Nair, signing off. Thanks for watching.
+
| IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ .
 +
ವಂದನೆಗಳು.
 
|}
 
|}
---------------------------------------------------
 
Outline:
 
Control Statements in Ruby
 
    What are control statements
 
    Syntax for
 
        if statement
 
        if..else statement
 
        if..elsif statement
 
        Examples on it
 
    Ternary Operator
 
    Syntax for case statement and example on it
 
    Comparison between if..elsif and case statement
 
-------------------------- END 6 ---------------------------------------
 

Latest revision as of 21:17, 8 October 2016

Time Narration
00:01 Ruby ಯಲ್ಲಿ, Control Statements (ಕಂಟ್ರೋಲ್ ಸ್ಟೇಟ್ಮೆಂಟ್ಸ್) ಎಂಬ Spoken Tutorial ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು:
00:08 * 'if' (ಇಫ್)ಸ್ಟೇಟ್ಮೆಂಟ್
00:09 * 'elsif' (ಎಲ್ಸಿಫ್) ಸ್ಟೇಟ್ಮೆಂಟ್
00:11 * 'else' (ಎಲ್ಸ್)
00:12 * 'case' (ಕೇಸ್) ಸ್ಟೇಟ್ಮೆಂಟ್, ಇವುಗಳನ್ನು ಬಳಸಲು ಕಲಿಯುವೆವು.
00:14 ಇಲ್ಲಿ ನಾವು:
00:15 * Ubuntu ಆವೃತ್ತಿ 12.04
00:18 * Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ.
00:21 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು: * 'ಇಂಟರ್ನೆಟ್'ನ ಸಂಪರ್ಕವನ್ನು ಪಡೆದಿರಬೇಕು.
00:24 * 'Linux' ಕಮಾಂಡ್ ಗಳು, ‘ಟರ್ಮಿನಲ್’ ಮತ್ತು 'ಟೆಕ್ಸ್ಟ್ ಎಡಿಟರ್' ಗಳನ್ನು ತಿಳಿದಿರಬೇಕು.
00:30 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ.
00:34 ಈಮೊದಲು ನಾವು “ttt” ಎಂಬ ಡಿರೆಕ್ಟರೀಯನ್ನು ಕ್ರಿಯೇಟ್ ಮಾಡಿದ್ದೆವು ಎಂಬುದನ್ನು ನೆನಪಿಸಿಕೊಳ್ಳಿ.
00:38 ನಾವು ಆ ಡಿರೆಕ್ಟರೀಗೆ ಹೋಗೋಣ.
00:41 ಆಮೇಲೆ, 'ruby hyphen tutorial' 'control hyphen statements' ಗೆ ಹೋಗೋಣ.
00:47 ಈಗ ನಾವು ಅದೇ ಫೋಲ್ಡರ್ ನಲ್ಲಿ ಇರುವುದರಿಂದ ಮುಂದೆ ನಡೆಯೋಣ.
00:52 Ruby ಯಲ್ಲಿ, 'if' ಸ್ಟೇಟ್ಮೆಂಟ್ ನ ಸಿಂಟ್ಯಾಕ್ಸ್ ಈಕೆಳಗಿನಂತಿದೆ:
00:56 'if' 'ಕಂಡೀಶನ್'
00:58 'ರೂಬಿ ಕೋಡ್'
00:59 'end'
01:01 ನಾವು ಒಂದು ಉದಾಹರಣೆಯನ್ನು ನೋಡೋಣ.
01:03 ಪ್ರಾಥಮಿಕ ಹಂತದ (basic level) Ruby tutorials ನಲ್ಲಿ ತೋರಿಸಿದಂತೆ, 'gedit' ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ.
01:08 ಇದನ್ನು 'if hyphen statement dot rb' ಎಂದು ಹೆಸರಿಸಿ.
01:12 ನನ್ನ ಹತ್ತಿರ 'if ಸ್ಟೇಟ್ಮೆಂಟ್'ನ ಒಂದು ಉದಾಹರಣೆ ಇದೆ.
01:15 ನಾವು ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು.
01:19 ಈ ಉದಾಹರಣೆಯಲ್ಲಿ, ನಾನು ಒಂದು 'if ಸ್ಟೇಟ್ಮೆಂಟ್'ಅನ್ನು ಡಿಕ್ಲೇರ್ ಮಾಡಿದ್ದೇನೆ.
01:23 ಮೊದಲು, ನಾನು 'my_num' ಎಂಬ ಒಂದು 'ಲೋಕಲ್ ವೇರಿಯೆಬಲ್'ಅನ್ನು ಡಿಕ್ಲೇರ್ ಮಾಡಿ, ಅದಕ್ಕೆ 2345 ಎಂದು ವ್ಯಾಲ್ಯೂಅನ್ನು ಅಸೈನ್ ಮಾಡುತ್ತೇನೆ.
01:31 ಆಮೇಲೆ ಒಂದು 'if ಸ್ಟೇಟ್ಮೆಂಟ್'ಅನ್ನು ಡಿಕ್ಲೇರ್ ಮಾಡುತ್ತೇನೆ.
01:34 'if ಸ್ಟೇಟ್ಮೆಂಟ್'ನ ಒಳಗಡೆ ಡಿಕ್ಲೇರ್ ಮಾಡಲಾದ 'puts' ಮೆಥಡ್, ಔಟ್ಪುಟ್ ಅನ್ನು ತೋರಿಸುವುದು.
01:39 'if ಸ್ಟೇಟ್ಮೆಂಟ್', 'my_num'ನ ವ್ಯಾಲ್ಯೂ, 0 (ಸೊನ್ನೆ)ಗಿಂತ ಹೆಚ್ಚಾಗಿದೆಯೋ ಎಂಬುದನ್ನು ಪರೀಕ್ಷಿಸುವುದು.
01:43 ಒಂದುವೇಳೆ ಹೆಚ್ಚು ಇದ್ದರೆ, ಇದು ನಿಗದಿತ 'ಸ್ಟ್ರಿಂಗ್' ಅನ್ನು ಪ್ರಿಂಟ್ ಮಾಡುವುದು.
01:47 ಟರ್ಮಿನಲ್ ಗೆ ಬದಲಾಯಿಸೋಣ ಮತ್ತು ಹೀಗೆ ಟೈಪ್ ಮಾಡೋಣ:
01:51 'ruby space if hyphen statement dot rb'
01:57 ಔಟ್ಪುಟ್, “The value of my_num is greater than 0” ಎಂದು ತೋರಿಸುವುದು.
02:02 'if ಕಂಡೀಶನ್', 'true' ಎಂದು ಹಿಂದಿರುಗಿಸಿದೆ ಎಂಬುದನ್ನು ಈ ಔಟ್ಪುಟ್, ಧೃಢಪಡಿಸುತ್ತದೆ.
02:07 ಈಗ ನಿಮಗೆ 'ರೂಬಿ'ಯಲ್ಲಿ, ನಿಮ್ಮ ಸ್ವಂತದ 'if ಸ್ಟೇಟ್ಮೆಂಟ್'ಅನ್ನು ಬರೆಯಲು ಸಾಧ್ಯವಾಗಬೇಕು.
02:12 ನಂತರ, ನಾವು 'if-else' ಸ್ಟೇಟ್ಮೆಂಟ್ ಅನ್ನು ನೋಡೋಣ.
02:16 'else' ಅನ್ನು ಬಳಸಲು ಸಿಂಟ್ಯಾಕ್ಸ್ ಹೀಗಿದೆ:
02:18 'if' 'ಕಂಡೀಶನ್'
02:19 'ರೂಬಿ ಕೋಡ್'
02:20 'else'
02:21 'ರೂಬಿ ಕೋಡ್'
02:22 'end'
02:24 ನಾವು ಒಂದು ಉದಾಹರಣೆಯನ್ನು ನೋಡೋಣ.
02:26 ಪ್ರಾಥಮಿಕ ಹಂತದ Ruby tutorials ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ.
02:30 ಅದನ್ನು 'if hyphen else hyphen statement dot rb' ಎಂದು ಹೆಸರಿಸಿ.
02:37 ನನ್ನ ಹತ್ತಿರ 'if-else' ಸ್ಟೇಟ್ಮೆಂಟ್ ನ ಒಂದು ಉದಾಹರಣೆಯಿದೆ.
02:40 ನಾವು ಇದರಲ್ಲಿ ಮುಂದುವರೆಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು.
02:44 ಈ ಉದಾಹರಣೆಯಲ್ಲಿ, ನಾನು ಒಂದು 'if-else' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡಿದ್ದೇನೆ.
02:48 ಮೊದಲು, ನಾನು 'my_num' ಎಂಬ ಒಂದು ಲೋಕಲ್ ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿ ಅದಕ್ಕೆ -1 ಅನ್ನು (ಮೈನಸ್ ಒಂದು) ಅಸೈನ್ ಮಾಡುತ್ತೇನೆ.
02:55 ಆಮೇಲೆ, ನಾನು ಒಂದು 'if ಸ್ಟೇಟ್ಮೆಂಟ್'ಅನ್ನು ಡಿಕ್ಲೇರ್ ಮಾಡುತ್ತೇನೆ.
02:58 ಈ 'if ಸ್ಟೇಟ್ಮೆಂಟ್', 'my_num' ಎಂಬುದರ ವ್ಯಾಲ್ಯೂ 0 (ಸೊನ್ನೆ) ಗಿಂತ ಹೆಚ್ಚಾಗಿದೆಯೋ ಎಂದು ಪರೀಕ್ಷಿಸುತ್ತದೆ.
03:03 ಹೆಚ್ಚಾಗಿದ್ದರೆ, ಅದು ನಿಗದಿತ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡುವುದು.
03:06 ಇಲ್ಲದಿದ್ದರೆ, ಅದು 'else' ಸ್ಟೇಟ್ಮೆಂಟ್ ಗೆ ಹೋಗುವುದು
03:10 ಮತ್ತು ಅಲ್ಲಿ ನಿಗದಿಮಾಡಿದ 'ಸ್ಟ್ರಿಂಗ್' ಅನ್ನು ಪ್ರಿಂಟ್ ಮಾಡುವುದು.
03:13 ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ:
03:18 'ruby space if hyphen else hyphen statement dot rb'
03:26 ಮತ್ತು ಔಟ್ಪುಟ್ ಅನ್ನು ನೋಡೋಣ.
03:27 ಔಟ್ಪುಟ್ ಹೀಗೆ ತೋರಿಸುವುದು: “The value of my_num is lesser than 0”.
03:32 'else ಸ್ಟೇಟ್ಮೆಂಟ್', ಎಕ್ಸಿಕ್ಯೂಟ್ ಮಾಡಲ್ಪಟ್ಟಿದೆ ಎಂದು ಇದು ತೋರಿಸುತ್ತದೆ.
03:35 ಈಗ, ನಿಮಗೆ 'ರೂಬಿ'ಯಲ್ಲಿ ನಿಮ್ಮ ಸ್ವಂತದ 'if-else ಸ್ಟೇಟ್ಮೆಂಟ್'ಅನ್ನು ಬರೆಯಲು ಸಾಧ್ಯವಾಗಬೇಕು.
03:41 ಇನ್ನುಮುಂದೆ ನಾವು 'if-elsif ಸ್ಟೇಟ್ಮೆಂಟ್'ಅನ್ನು ನೋಡೋಣ.
03:45 'elsif' ಅನ್ನು ಬಳಸಲು ಸಿಂಟ್ಯಾಕ್ಸ್ ಹೀಗಿದೆ:
03:48 'if' 'ಕಂಡೀಶನ್', 'ರೂಬಿ ಕೋಡ್'
03:50 'elsif' 'ಕಂಡೀಶನ್', 'ರೂಬಿ ಕೋಡ್'
03:52 'else' 'ರೂಬಿ ಕೋಡ್'
03:54 'end'
03:55 ನಾವು ಒಂದು ಉದಾಹರಣೆಯನ್ನು ನೋಡೋಣ.
03:58 ಪ್ರಾಥಮಿಕ ಹಂತದ Ruby tutorials ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ.
04:01 ಅದನ್ನು 'if hyphen elsif hyphen statement dot rb' ಎಂದು ಹೆಸರಿಸಿ.
04:07 ನನ್ನ ಹತ್ತಿರ 'if-elsif' ಸ್ಟೇಟ್ಮೆಂಟ್ ನ ಒಂದು ಉದಾಹರಣೆಯಿದೆ.
04:10 ನಾವು ಇದರಲ್ಲಿ ಮುಂದುವರೆಯುತ್ತಿದ್ದಂತೆ ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು.
04:14 ಈ ಉದಾಹರಣೆಯಲ್ಲಿ, ನಾನು ಒಂದು 'if-elsif' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡಿದ್ದೇನೆ.
04:19 ಇಲ್ಲಿ ಸಹ, ನಾನು 'my_num' ಎಂಬ ಒಂದು ಲೋಕಲ್ ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿ, ಅದಕ್ಕೆ -1 ಅನ್ನು (ಮೈನಸ್ ಒಂದು) ಅಸೈನ್ ಮಾಡಿದ್ದೇನೆ.
04:25 ಆಮೇಲೆ ಒಂದು 'if' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡುತ್ತೇನೆ.
04:28 ಈ 'if' ಸ್ಟೇಟ್ಮೆಂಟ್, 'my_num' ಎಂಬುದರ ವ್ಯಾಲ್ಯೂ 0 (ಸೊನ್ನೆ) ಗಿಂತ ಹೆಚ್ಚಾಗಿದೆಯೋ ಎಂದು ಪರೀಕ್ಷಿಸುವುದು.
04:32 ಅದು ಹೆಚ್ಚಾಗಿದ್ದರೆ, ಇದು ನಿಗದಿತ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡುವುದು.
04:35 ಅದು 'true' ಎಂದು ಆಗಿಲ್ಲದಿದ್ದರೆ, ಇದು 'elsif' ವಿಭಾಗದಲ್ಲಿ ಹೋಗುವುದು.
04:39 ಅದು ಈಗ 'my_num' ಎಂಬುದರ ವ್ಯಾಲ್ಯೂ, -1 (ಮೈನಸ್ ಒಂದು) ಆಗಿದೆಯೋ ಎಂದು ಪರೀಕ್ಷಿಸುವುದು.
04:43 ಅದು 'true' ಎಂದು ಆಗಿದ್ದರೆ, ಅಲ್ಲಿ ನಿಗದಿಮಾಡಿದ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡುವುದು.
04:46 ಒಂದುವೇಳೆ, 'my_num'ನ ವ್ಯಾಲ್ಯೂ, ಸೊನ್ನೆ(0)ಗಿಂತ ಹೆಚ್ಚಾಗಿಲ್ಲ, -1 ಕ್ಕೆ ಸಮವೂ ಆಗಿಲ್ಲ ಎಂದಾದರೆ, ಆಗ ಅದು 'else' ವಿಭಾಗಕ್ಕೆ ಹೋಗುವುದು.
04:54 ಆದರೆ, 'my_num = -1' ಇರುವುದರಿಂದ ಅದು 'else' ಬ್ಲಾಕ್ ಗೆ ಹೋಗುವುದಿಲ್ಲ
05:00 ಮತ್ತು ಅದು 'ಕಂಡೀಶನಲ್ ಸ್ಟೇಟ್ಮೆಂಟ್'ನಿಂದ ನಿರ್ಗಮಿಸುವುದು.
05:03 ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ.
05:07 'ruby space if hyphen elsif hyphen statement dot rb'
05:15 ಮತ್ತು ಔಟ್ಪುಟ್ ಅನ್ನು ನೋಡಿ.
05:17 ಔಟ್ಪುಟ್ ಹೀಗೆ ತೋರಿಸುವುದು: “The value of my_num is -1 and is lesser than 0”.
05:23 ನಾವು ನಮ್ಮ ಫೈಲ್ ಗೆ ಹಿಂದಿರುಗಿ 'my_num'ನ ವ್ಯಾಲ್ಯೂಅನ್ನು 5 ಎಂದು ಬದಲಾಯಿಸೋಣ.
05:29 ಕೋಡ್ ಅನ್ನು ಸೇವ್ ಮಾಡೋಣ ಮತ್ತು ಅದನ್ನು ಟರ್ಮಿನಲ್ ನ ಮೇಲೆ ಎಕ್ಸೀಕ್ಯೂಟ್ ಮಾಡೋಣ.
05:35 ಹೀಗೆ, ಈಗ ಅದು 'if' ಕಂಡೀಶನ್ ಅನ್ನು ಪೂರೈಸುತ್ತದೆ ಮತ್ತು ನಿಗದಿಪಡಿಸಿದ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡಲಾಗುತ್ತದೆ.
05:42 "The value of 'my_num' is greater than 0".
05:45 ನಾವು ನಮ್ಮ ಫೈಲ್ ಗೆ ಹಿಂದಿರುಗಿ 'my_num'ನ ವ್ಯಾಲ್ಯೂಅನ್ನು -5 ಎಂದು ಬದಲಾಯಿಸೋಣ.
05:50 ಕೋಡ್ ಅನ್ನು ಸೇವ್ ಮಾಡೋಣ ಮತ್ತು ಅದನ್ನು ಟರ್ಮಿನಲ್ ನ ಮೇಲೆ ಎಕ್ಸೀಕ್ಯೂಟ್ ಮಾಡೋಣ.
05:55 ಈ ಸಂದರ್ಭದಲ್ಲಿ, ಅದು 'else' ಕಂಡೀಶನ್ ಅನ್ನು ಪೂರೈಸುತ್ತದೆ ಮತ್ತು 'else' ಬ್ಲಾಕ್ ನ ಒಳಗಿರುವ 'puts' ಸ್ಟೇಟ್ಮೆಂಟ್, ಎಕ್ಸೀಕ್ಯೂಟ್ ಮಾಡಲ್ಪಡುತ್ತದೆ.
06:03 ಈಗ, ನಿಮಗೆ 'ರೂಬಿ'ಯಲ್ಲಿ ನಿಮ್ಮ ಸ್ವಂತದ 'if-elsif ಸ್ಟೇಟ್ಮೆಂಟ್'ಅನ್ನು ಬರೆಯಲು ಸಾಧ್ಯವಾಗಬೇಕು.
06:08 ಇನ್ನುಮುಂದೆ, ನಾವು 'case ಸ್ಟೇಟ್ಮೆಂಟ್'ಅನ್ನು ನೋಡೋಣ.
06:12 'case ಸ್ಟೇಟ್ಮೆಂಟ್', ಒಂದು ನಿರ್ದಿಷ್ಟ ಆಯ್ಕೆಯನ್ನು ಆಧರಿಸಿದ 'ಕಂಟ್ರೋಲ್ ಫ್ಲೋ' ಸ್ಟೇಟ್ಮೆಂಟ್ ಆಗಿದೆ.
06:17 ನಾವು 'case ಸ್ಟೇಟ್ಮೆಂಟ್'ಅನ್ನು ಅರ್ಥಮಾಡಿಕೊಳ್ಳಲು, ಅದರ ಸಿಂಟ್ಯಾಕ್ಸ್ ಅನ್ನು ನೋಡೋಣ.
06:22 'case' ಅನ್ನು ಬಳಸಲು ಸಿಂಟ್ಯಾಕ್ಸ್ ಹೀಗಿದೆ:
06:24 'case ವೇರಿಯೇಬಲ್'
06:26 “value 1” ಇದ್ದಾಗ
06:28 'ರೂಬಿ ಕೋಡ್'
06:29 “value 2” ಇದ್ದಾಗ
06:30 'ರೂಬಿ ಕೋಡ್'
06:31 'else'
06:32 'ರೂಬಿ ಕೋಡ್'
06:34 'end'
06:35 ನಾವು ಒಂದು ಉದಾಹರಣೆಯನ್ನು ನೋಡೋಣ.
06:37 ಪ್ರಾಥಮಿಕ ಹಂತದ Ruby tutorials ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ.
06:41 ಅದನ್ನು 'case hyphen statement dot rb' ಎಂದು ಹೆಸರಿಸಿ.
06:44 ನನ್ನ ಹತ್ತಿರ 'case' ಸ್ಟೇಟ್ಮೆಂಟ್ ನ ಒಂದು ಉದಾಹರಣೆಯಿದೆ.
06:48 ನಾವು ಇದರಲ್ಲಿ ಮುಂದುವರೆಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು.
06:52 ಈ ಉದಾಹರಣೆಯಲ್ಲಿ, ನಾನು ಒಂದು 'case' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡಿದ್ದೇನೆ.
06:55 ಇಲ್ಲಿ, ನನ್ನ ಹತ್ತಿರ ಒಂದು 'print' ಸ್ಟೇಟ್ಮೆಂಟ್ ಇದೆ. ಇದು ಟರ್ಮಿನಲ್ ನ ಮೇಲೆ ಒಂದು ಪ್ರಶ್ನೆಯನ್ನು ಪ್ರಿಂಟ್ ಮಾಡುವುದು.
07:01 ಆಮೇಲೆ, ನಾನು 'gets'ಅನ್ನು ಕಾಲ್ ಮಾಡುತ್ತೇನೆ. ಇದು, 'ಸ್ಟ್ಯಾಂಡರ್ಡ್ ಇನ್ಪುಟ್'ನಿಂದ ಡೇಟಾದ ಒಂದೇ ಸಾಲನ್ನು ಪಡೆಯುತ್ತದೆ.
07:09 ನಂತರ 'chomp' ಎಂಬುದನ್ನು ಬಳಸಿ, ಇನ್ಪುಟ್ ಡೇಟಾದಿಂದ 'ನ್ಯೂ ಲೈನ್' ಅಕ್ಷರಗಳನ್ನು ತೆಗೆದುಹಾಕುತ್ತೇನೆ.
07:15 ಫಲಿತಾಂಶವನ್ನು 'domain' ಎಂಬ ಒಂದು ವೇರಿಯೇಬಲ್ ಗೆ ಅಸೈನ್ ಮಾಡುತ್ತೇನೆ.
07:18 ಆಮೇಲೆ, ಒಂದು 'case' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡುತ್ತೇನೆ.
07:22 ಅದರ ಒಳಗೆ, ನಾನು ಒಂದು 'when' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡುತ್ತೇನೆ.
07:25 ನಿಗದಿಗೊಳಿಸಿದ ಸ್ಟ್ರಿಂಗ್, 'domain'ನ ವ್ಯಾಲ್ಯೂಗೆ ಹೊಂದುತ್ತದೆಯೋ ಎಂಬುದನ್ನು ಇದು ಪರೀಕ್ಷಿಸುತ್ತದೆ.
07:30 ಮೊದಲು, 'domain'ನ ವ್ಯಾಲ್ಯೂ, “UP” ಎಂದು ಇದೆಯೋ ಎಂಬುದನ್ನು ಇದು ಪರೀಕ್ಷಿಸುತ್ತದೆ.
07:34 ಅದು ಹಾಗೆಯೇ ಇದ್ದರೆ, ಇದು “Uttar Pradesh” ಎಂದು ಪ್ರಿಂಟ್ ಮಾಡುತ್ತದೆ ಮತ್ತು 'case' ಸ್ಟೇಟ್ಮೆಂಟ್ ನಿಂದ ನಿರ್ಗಮಿಸುತ್ತದೆ.
07:39 ಒಂದುವೇಳೆ 'domain', “UP” ಎಂದು ಆಗಿರದಿದ್ದರೆ, 'domain'ನ ವ್ಯಾಲ್ಯೂ, “MP” ಎಂದು ಇದೆಯೋ ಎಂಬುದನ್ನು ಇದು ಪರೀಕ್ಷಿಸುತ್ತದೆ.
07:44 ಅದು ಹಾಗೆಯೇ ಇದ್ದರೆ, ಇದು “Madhya Pradesh” ಎಂದು ಪ್ರಿಂಟ್ ಮಾಡುತ್ತದೆ..ಹೀಗೆಯೇ ಇದು ಮುಂದುವರೆಯುತ್ತದೆ.
07:48 ಇಲ್ಲಿಯವರೆಗೆ, ಸರಿಹೊಂದುವ ವ್ಯಾಲ್ಯೂ ಸಿಕ್ಕಿರದಿದ್ದರೆ, ಇದು 'domain'ನ ವ್ಯಾಲ್ಯೂಅನ್ನು ಪರೀಕ್ಷಿಸುವುದನ್ನು ಮುಂದುವರೆಸುತ್ತದೆ.
07:53 ಮೇಲೆ ಹೇಳಿದ ಯಾವುದೇ ಕಂಡೀಶನ್ ಗಳು 'true' ಆಗಿಲ್ಲದೇ ಇರುವುದರಿಂದ,
07:56 ಈ ಹಂತದಲ್ಲಿ ಅದು 'else' ಸ್ಟೇಟ್ಮೆಂಟ್ ಅನ್ನು ಎದುರಿಸುವುದು.
07:59 ಆನಂತರದಲ್ಲಿ ಅದು 'else' ಡಿಕ್ಲೆರೇಶನ್ ಅನ್ನು ಅನುಸರಿಸುವ 'ರೂಬಿ ಕೋಡ್' ಅನ್ನು ಎಕ್ಸೀಕ್ಯೂಟ್ ಮಾಡುವುದು.
08:03 ನಮ್ಮ ಉದಾಹರಣೆಯ ಪ್ರಕಾರ ಇದು “Unknown” ಎಂದು ಪ್ರಿಂಟ್ ಮಾಡುವುದು.
08:07 ಈಗ, ಫೈಲನ್ನು ಸೇವ್ ಮಾಡಿ. ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ:
08:11 'ruby space case hyphen statement dot rb'
08:18 ಟರ್ಮಿನಲ್ ನ ಮೇಲೆ “Enter the state you live in:” ಎಂದು ತೋರಿಸಲ್ಪಡುವುದು.
08:22 “UP” ಎಂದು ಟೈಪ್ ಮಾಡಿ ಮತ್ತು ಔಟ್ಪುಟ್ ಅನ್ನು ನೋಡಿ.
08:25 ಔಟ್ಪುಟ್, “Uttar Pradesh” ಎಂದು ತೋರಿಸುವುದು.
08:28 ನಂತರ, ಹಿಂದೆ ಮಾಡಿದಂತೆ ರೂಬಿ ಫೈಲನ್ನು ಮತ್ತೊಮ್ಮೆ ಎಕ್ಸೀಕ್ಯೂಟ್ ಮಾಡಿ.
08:31 ಈ ಸಲ, ಪ್ರಾಂಪ್ಟ್ ನಲ್ಲಿ “KL” ಎಂದು ಟೈಪ್ ಮಾಡಿ ಮತ್ತು ಔಟ್ಪುಟ್ ಅನ್ನು ನೋಡಿ.
08:36 ಅದು “Kerala” ಎಂದು ಪ್ರಿಂಟ್ ಮಾಡುವುದು.
08:38 ನಂತರ, ಫೈಲನ್ನು ಇನ್ನೊಂದು ಸಲ ಎಕ್ಸೀಕ್ಯೂಟ್ ಮಾಡಿ.
08:41 ಈ ಬಾರಿ, ಪ್ರಾಂಪ್ಟ್ ನಲ್ಲಿ “TN” ಎಂದು ಟೈಪ್ ಮಾಡಿ ಮತ್ತು ಔಟ್ಪುಟ್ ಅನ್ನು ನೋಡಿ.
08:47 ಅದು “Unknown” ಎಂದು ಪ್ರಿಂಟ್ ಮಾಡುವುದು.
08:50 ಏಕೆಂದರೆ, ಇವುಗಳಲ್ಲಿ ಯಾವುದೇ ಒಂದು 'case'ಅನ್ನು ಸಹ ಪೂರೈಸಲಾಗಿಲ್ಲ. ಹೀಗಾಗಿ, ಡೀಫಾಲ್ಟ್ ಆಗಿ 'else' ಸ್ಟೇಟ್ಮೆಂಟ್ ಎಕ್ಸೀಕ್ಯೂಟ್ ಮಾಡಲ್ಪಟ್ಟಿದೆ.
08:58 ಈಗ, ನಿಮಗೆ 'ರೂಬಿ'ಯಲ್ಲಿ ನಿಮ್ಮ ಸ್ವಂತದ 'case ಸ್ಟೇಟ್ಮೆಂಟ್'ಗಳನ್ನು ಬರೆಯಲು ಸಾಧ್ಯವಾಗಬೇಕು.
09:03 ಇದರೊಂದಿಗೆ, ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
09:07 ಸಂಕ್ಷಿಪ್ತವಾಗಿ,
09:08 ಈ ಟ್ಯುಟೋರಿಯಲ್ ನಲ್ಲಿ, ನಾವು:
09:10 * 'if' ಸ್ಟೇಟ್ಮೆಂಟ್
09:12 * 'else' ಕನ್ಸ್ಟ್ರಕ್ಟ್
09:13 * 'if-elsif' ಮತ್ತು
09:15 * 'case' ಸ್ಟೇಟ್ಮೆಂಟ್ ಗಳನ್ನು ಉಪಯೋಗಿಸಲು ಕಲಿತಿದ್ದೇವೆ.
09:17 ಒಂದು ಅಸೈನ್ಮೆಂಟ್ -
09:18 ಈ ಕೆಳಗೆ ಹೇಳಿದಂತೆ ಒಂದು 'Ruby' ಪ್ರೊಗ್ರಾಂಅನ್ನು ಬರೆಯಿರಿ.
09:20 ಬಳಕೆದಾರನಿಗೆ, (user) ಒಂದು ಸಂಖ್ಯೆಯನ್ನು ಎಂಟರ್ ಮಾಡಲು ಪ್ರಾಂಪ್ಟ್ ಮಾಡಬೇಕು.
09:23 ಆಮೇಲೆ ಸಂಖ್ಯೆಯು 2 ರ ಗುಣಕ (multiple) ಆಗಿದೆಯೋ ಎಂಬುದನ್ನು ಪರೀಕ್ಷಿಸಲು
09:26 ಸೂಕ್ತವಾದ ಕಂಟ್ರೋಲ್ ಸ್ಟೇಟ್ಮೆಂಟ್ ಅನ್ನು ಬಳಸಬೇಕು.
09:29 ಹೌದು ಎಂದಾದರೆ, ಆಗ ಹೀಗೆ ಪ್ರಿಂಟ್ ಮಾಡಬೇಕು: “The number entered is a multiple of 2”.
09:35 ಇಲ್ಲದಿದ್ದರೆ, ಅದು (ಸಂಖ್ಯೆಯು) 3 (ಮೂರು)ರ ಗುಣಕ (multiple) ಆಗಿದೆಯೋ ಎಂಬುದನ್ನು ಪರೀಕ್ಷಿಸಬೇಕು.
09:38 ಹೌದು ಎಂದಾದರೆ, ಆಗ ಹೀಗೆ ಪ್ರಿಂಟ್ ಮಾಡಬೇಕು: “The number entered is a multiple of 3”.
09:43 ಇಲ್ಲದಿದ್ದರೆ, ಅದು (ಸಂಖ್ಯೆಯು) 4 (ನಾಲ್ಕು) ರ ಗುಣಕ (multiple) ಆಗಿದೆಯೋ ಎಂಬುದನ್ನು ಪರೀಕ್ಷಿಸಬೇಕು.
09:47 ಹೌದು ಎಂದಾದರೆ, ಆಗ ಹೀಗೆ ಪ್ರಿಂಟ್ ಮಾಡಬೇಕು: “The number entered is a multiple of 4”.
09:51 ಇಲ್ಲದಿದ್ದರೆ, ಅದು ಹೀಗೆ ಪ್ರಿಂಟ್ ಮಾಡಬೇಕು: “The number is not a multiple of 2, 3 or 4”.
09:56 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
10:00 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
10:03 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
10:07 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
10:09 * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
10:13 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
10:16 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

10:21 "ಸ್ಪೋಕನ್ ಟ್ಯುಟೋರಿಯಲ್" ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
10:26 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
10:32 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

spoken hyphen tutorial dot org slash NMEICT hyphen Intro.

10:41 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ .

ವಂದನೆಗಳು.

Contributors and Content Editors

NaveenBhat, Sandhya.np14