Difference between revisions of "Java/C2/User-Input/Kannada"
From Script | Spoken-Tutorial
NaveenBhat (Talk | contribs) (Created page with "{| border=1 || '''Time''' || '''Narration''' |- | 00:02 | ಜಾವಾದಲ್ಲಿ BufferedReader (ಬಫರ್ ರೀಡರ್ ) ಉಪಯೋಗಿಸಿ ಬಳಕೆದ...") |
PoojaMoolya (Talk | contribs) |
||
(2 intermediate revisions by 2 users not shown) | |||
Line 48: | Line 48: | ||
| 01:05 | | 01:05 | ||
|ಆ ಮೂರು ಕ್ಲಾಸ್ ಗಳು | |ಆ ಮೂರು ಕ್ಲಾಸ್ ಗಳು | ||
− | + | '''IOException (ಐ ಓ ಎಕ್ಸೆಪ್ಷನ್)'' | |
− | + | “InputStreamReader(ಇನ್ ಪುಟ್ ಸ್ಟ್ರೀಮ್ ರೀಡರ್ )” ಮತ್ತು | |
− | + | '''BufferedReader'(ಬಫ್ಫರ್ಡ್ ರೀಡರ್) | |
|- | |- | ||
| 01:12 | | 01:12 | ||
Line 158: | Line 158: | ||
|- | |- | ||
| 04:48 | | 04:48 | ||
− | | | + | |BufferedReader (ಬಫ್ಫರ್ಡ್ ರೀಡರ್), ಬೆಲೆಯನ್ನು “BufferedReader object(ಬಫ್ಫರ್ಡ್ ರೀಡರ್ ಒಬ್ಜೆಕ್ಟ್) ನಲ್ಲಿ ಸಂಗ್ರಹಿಸಲು ಸಹಾಯ ಮಾಡುತ್ತದೆ. |
|- | |- | ||
| 04:54 | | 04:54 | ||
− | | | + | |isr, ಈ ಬೆಲೆಯನ್ನು '''BufferedReader object (ಬಫ್ಫರ್ಡ್ ರೀಡರ್ ಒಬ್ಜೆಕ್ಟ್) ಗೆ ಸಂಗ್ರಹಿಸಲು ಪಾಸ್ ಮಾಡುತ್ತದೆ. |
|- | |- | ||
| 05:01 | | 05:01 | ||
Line 245: | Line 245: | ||
|- | |- | ||
| 08:15 | | 08:15 | ||
− | |''The name is Ramu''' | + | |''The name is Ramu'''. '' The age is 20'' ಎಂಬ ಫಲಿತವನ್ನು ಪಡೆಯುತ್ತೇವೆ . |
− | + | ||
− | + | ||
− | + | ||
|- | |- | ||
| 08:18 | | 08:18 | ||
Line 260: | Line 257: | ||
|- | |- | ||
| 08:28 | | 08:28 | ||
− | |' BufferedReader (ಬಫ್ಫರ್ಡ್ ರೀಡರ್)' ನ ಕುರಿತು | + | |' BufferedReader (ಬಫ್ಫರ್ಡ್ ರೀಡರ್)' ನ ಕುರಿತು ಮತ್ತು 'String' ಡೇಟಾ ಟೈಪ್ ನಿಂದ ಇತರ ಡೇಟಾಟೈಪ್ ಗಳಿಗೆ ಪರಿವರ್ತಿಸಲು ಕಲಿತಿದ್ದೇವೆ. |
− | + | ||
− | + | ||
− | + | ||
|- | |- | ||
| 08:33 | | 08:33 | ||
Line 299: | Line 293: | ||
|- | |- | ||
| 09:27 | | 09:27 | ||
− | | ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ | + | | ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ http://spoken-tutorial.org\NMEICT-Intro |
− | http://spoken-tutorial.org\NMEICT-Intro | + | |
|- | |- | ||
| 09:36 | | 09:36 | ||
| ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು .ನಮಸ್ಕಾರ.. | | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು .ನಮಸ್ಕಾರ.. | ||
|} | |} |
Latest revision as of 12:41, 20 March 2017
Time | Narration |
00:02 | ಜಾವಾದಲ್ಲಿ BufferedReader (ಬಫರ್ ರೀಡರ್ ) ಉಪಯೋಗಿಸಿ ಬಳಕೆದಾರರಿಂದ ಇನ್ ಪುಟ್ ಪಡೆಯುವ ಪ್ರೋಗ್ರಾಂ ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:09 | ಈ ಟ್ಯುಟೋರಿಯಲ್ ನಲ್ಲಿ ನಾವು |
00:11 | ಜಾವಾ ದಲ್ಲಿ ಬಳಕೆದಾರರಿಂದ ಇನ್ ಪುಟ್ ಪಡೆಯುವುದು, |
00:13 | InputStreamReader (ಇನ್ ಪುಟ್ ಸ್ಟ್ರೀಮ್ ರೀಡರ್ ) ಮತ್ತು BufferedReader (ಬಫ್ಫರ್ಡ್ ರೀಡರ್) ಗಳ ಬಗ್ಗೆ ಕಲಿಯೋಣ. |
00:17 | ಈ ಟ್ಯುಟೋರಿಯಲ್ ಅನ್ನುಕಲಿಯಲು ನೀವು, |
00:19 | ಎಕ್ಲಿಪ್ಸ್ ಅನ್ನು ಉಪಯೋಗಿಸಿ ಸುಲಭವಾದ ಜಾವಾ ಪ್ರೋಗ್ರಾಮ್ ಅನ್ನು ರಚಿಸಲು, ಕಂಪೈಲ್ ಮಾಡಿ ರನ್ ಮಾಡಲು ತಿಳಿದಿರಬೇಕು. |
00:24 | ಮತ್ತು ಜಾವಾದ ಡೇಟಾ ಟೈಪ್ಸ್ ಬಗ್ಗೆ ಕೂಡಾ ತಿಳಿದಿರಬೇಕು. |
00:27 | ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ಕೆಳಕಂಡ ಅಂತರ್ಜಾಲ ತಾಣವನ್ನು ಭೇಟಿಕೊಡಿ.
(http://www.spoken-tutorial.org) |
00:35 | ಇಲ್ಲಿ ನಾನು
Ubuntu v 11.10 (ಉಬಂಟು ವರ್ಶನ್ ೧೧.೧೦) JDK 1.6 (ಜೆಡಿಕೆ ೧.೬ ) ಮತ್ತು Eclipse IDE 3.7.0 ಮತ್ತು (ಎಕ್ಲಿಪ್ಸ್ ಐಡಿಇ ೩.೭.೦) ಗಳನ್ನು ಉಪಯೋಗಿಸುತ್ತೇನೆ. |
00:44 | ಈಗ ನಾವು BufferedReader (ಬಫ್ಫರ್ಡ್ ರೀಡರ್) ಎಂದರೇನು ಎಂದು ಕಲಿಯೋಣ. |
00:48 | ಇದೊಂದು ಇನ್ ಪುಟ್ ಸ್ಟ್ರೀಮ್ ನಿಂದ ಅಕ್ಷರಗಳನ್ನು ಓದಲು ಬಳಸುವ ಕ್ಲಾಸ್ ಆಗಿದೆ. |
00:53 | ಇದು ಅಕ್ಷರ ಗಳ array (ಅರೇ) ಅಥವಾ ಸಾಲುಗಳನ್ನು ಓದಲು ಸೂಕ್ತ ಮಾರ್ಗವನ್ನು ನೀಡುತ್ತದೆ. |
00:59 | BufferedReader (ಬಫ್ಫರ್ಡ್ ರೀಡರ್) ಅನ್ನು ಉಪಯೋಗಿಸಲು , ನಾವು ಮೂರು ಕ್ಲಾಸ್ ಗಳನ್ನು java ಡಾಟ್ io package (ಪ್ಯಾಕೇಜ್) ನಿಂದ ಇಂಪೋರ್ಟ್ ಮಾಡಿಕೊಳ್ಳಬೇಕು. |
01:05 | ಆ ಮೂರು ಕ್ಲಾಸ್ ಗಳು
'IOException (ಐ ಓ ಎಕ್ಸೆಪ್ಷನ್) “InputStreamReader(ಇನ್ ಪುಟ್ ಸ್ಟ್ರೀಮ್ ರೀಡರ್ )” ಮತ್ತು BufferedReader'(ಬಫ್ಫರ್ಡ್ ರೀಡರ್) |
01:12 | ನಾವು ಪ್ಯಾಕೇಜ್ ಗಳ ಬಗ್ಗೆ ಮತ್ತು ಕ್ಲಾಸ್ ಗಳನ್ನು ಇಂಪೋರ್ಟ್ ಮಾಡುವುದರ ಬಗ್ಗೆ ಬರುವ ಟ್ಯುಟೋರಿಯಲ್ ಗಳಲ್ಲಿ ಕಲಿಯುತ್ತೇವೆ. |
01:18 | ಇನ್ ಪುಟ್ ಅನ್ನು ಹೇಗೆ ಪಡೆಯುವುದು? ಎಂದು ನೋಡೋಣ. |
01:21 | ನಾವು ಬಳಕೆದಾರರಿಂದ ಪಡೆಯುವ ಎಲ್ಲಾ ಇನ್ ಪುಟ್ ಗಳು “String (ಸ್ಟ್ರಿಂಗ್ )” ನ ರೂಪದಲ್ಲಿರುತ್ತದೆ. |
01:26 | ಇದನ್ನು ನಂತರ ಸರಿಯಾದ ಡೇಟಾಟೈಪ್ ಗೆ typecaste(ಟೈಪ್ ಕ್ಯಾಸ್ಟ್) ಮಾಡಬೇಕು ಅಥವಾ ಬದಲಾಯಿಸಬೇಕು. |
01:31 | ನಾವು ಬಳಕೆದಾರರಿಂದ ಇನ್ ಪುಟ್ ಪಡೆಯುವ ಪ್ರೋಗ್ರಾಮ್ ಬರೆಯುವಾಗ ಇದರ ಬಗ್ಗೆ ತಿಳಿಯುತ್ತೇವೆ. |
01:35 | BufferedReader(ಬಫ್ಫರ್ಡ್ ರೀಡರ್) ಅನ್ನು ಉಪಯೋಗಿಸುವ ಕ್ರಮವನ್ನು ನೋಡೋಣ. |
01:39 | ಒಮ್ಮೆ ಮೂರು ಕ್ಲಾಸ್ ಗಳನ್ನು ಇಂಪೋರ್ಟ್ ಮಾಡಿದ ನಂತರ 'InputStreamReader' (ಇನ್ ಪುಟ್ ಸ್ಟ್ರೀಮ್ ರೀಡರ್ )” ನ ಒಂದು ಒಬ್ಜೆಕ್ಟ್ ಅನ್ನು ರಚನೆ ಮಾಡಬೇಕು. |
01:45 | ಮತ್ತು BufferedReasder ಬಫ್ಫರ್ಡ್ ರೀಡರ್ ನ ಒಂದು ಒಬ್ಜೆಕ್ಟ್ ಅನ್ನೂ ರಚನೆ ಮಾಡಬೇಕು. |
01:49 | ನಾವು ಪ್ರೋಗ್ರಾಮ್ ಅನ್ನು ಬರೆದಾಗ ಇದರ ಬಗ್ಗೆ ಹೆಚ್ಚಿನದನ್ನು ತಿಳಿಯುತ್ತೇವೆ. |
01:54 | ಹಾಗಾಗಿ ಈಗ ಎಕ್ಲಿಪ್ಸ್ ಗೆ ಹೋಗೋಣ. |
01:56 | ನಾನು ಮೊದಲೇ InputBufferedReader ಎಂಬ ಕ್ಲಾಸ್ ಅನ್ನು ತೆರೆದಿದ್ದೇನೆ. |
02:00 | 'java.io package ಅನ್ನು ಇಂಪೋರ್ಟ್ ಮಾಡುವದರೊಂದಿಗೆ ಪ್ರಾರಂಭಿಸೋಣ. |
02:04 | ಅದಕ್ಕಾಗಿ ಕ್ಲಾಸ್ ಗೂ ಮೊದಲು import ಸ್ಪೇಸ್ java ಡಾಟ್ io ಡಾಟ್ ಸ್ಟಾರ್ ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
02:14 | InputStreamReader(ಇನ್ ಪುಟ್ ಸ್ಟ್ರೀಮ್ ರೀಡರ್ ), BufferedReader ಬಫ್ಫರ್ಡ್ ರೀಡರ್ ಮತ್ತು IOException (ಐ ಓ ಎಕ್ಸೆಪ್ಷನ್).' ಎಂಬ ಕ್ಲಾಸ್ ಗಳು ಇಂಪೋರ್ಟ್ ಆಗುತ್ತವೆ. |
02:20 | ಈಗ ನಾವು BufferedReader (ಬಫ್ಫರ್ಡ್ ರೀಡರ್)” ಅನ್ನು main( ಮೇನ್) ಮೆಥಡ್ ನ ಒಳಗೆ ಉಪಯೋಗಿಸೋಣ. |
02:25 | ಯಾವುದೇ ರೀತಿಯಲ್ಲಿ 'BufferedReader (ಬಫ್ಫರ್ಡ್ ರೀಡರ್) ಉಪಯೋಗಿಸಿದರೂ ನಾವು IOException(ಐಓಎಕ್ಸೆಪ್ಷನ್ ) ಅನ್ನು throw (ಥ್ರೋ) ಮಾಡಬೇಕು. |
02:31 | ಹಾಗಾಗಿ main (ಮೇನ್) ಮೆಥಡ್ ಆದ ತಕ್ಷಣ ಬಲಗಡೆಗೆ throws IOException(ಥ್ರೋಸ್ ಐಓಎಕ್ಸೆಪ್ಷನ್ ) ಎಂದು ಟೈಪ್ ಮಾಡಿ. |
02:42 | ಹಾಗಂದರೇನು? ಎಂದು ನೋಡೋಣ. |
02:45 | Exceptions' ಅಂದರೆ ಜಾವಾದಲ್ಲಿ ಅಯೋಚಿತ ಸಂದರ್ಭದಲ್ಲುಂಟಾಗುವ ದೋಷಗಳು. |
02:52 | Exception (ಎಕ್ಸೆಪ್ಷನ್)” ದೋಷ ಗಳನ್ನು ಪರಿಹರಿಸಲು 'throws ಥ್ರೋಸ್' ಕೀವರ್ಡ್ ಅನ್ನು ಬಳಸುತ್ತೇವೆ. |
02:57 | Throws ' (ಥ್ರೋಸ್) ಎನ್ನುವುದು Exception handling (ಎಕ್ಸೆಪ್ಷನ್ ಹ್ಯಾಂಡ್ಲಿಂಗ್) ನಲ್ಲಿ ಬಳಸುವ ಕೀವರ್ಡ್. |
03:00 | Exception (ಎಕ್ಸೆಪ್ಷನ್)' ದೋಷವು ಖಂಡಿತವಾಗಿಯು ಸಂಭವಿಸುವುದೆಂದು ತಿಳಿದಾಗ ಈ ಕೀವರ್ಡ್ ಅನ್ನು ಉಪಯೋಗಿಸುತ್ತೇವೆ. |
03:05 | ನಾವು ಯಾವಾಗ BufferedReader (ಬಫ್ಫರ್ಡ್ ರೀಡರ್)” ಅನ್ನು ಉಪಯೋಗಿಸುತ್ತೇವೋ ಆಗೆಲ್ಲ ಎಕ್ಸೆಪ್ಷನ್ ದೋಷವು ಸಂಭವಿಸುತ್ತದೆ. |
03:10 | Exception (ಎಕ್ಸೆಪ್ಷನ್)' ದೋಷವು ಸಂಭವಿಸದಂತೆ ತಡೆಯಲು ನಾವು throws IOException (ಥ್ರೋಸ್ ಐಓಎಕ್ಸೆಪ್ಷನ್ ) ಅನ್ನು ಉಪಯೋಗಿಸುತ್ತೇವೆ. |
03:16 | ನಾವು Exception Handling (ಎಕ್ಸೆಪ್ಷನ್ ಹ್ಯಾಂಡ್ಲಿಂಗ್ ) ನ ಬಗ್ಗೆ ಮುಂಬರುವ ಟ್ಯುಟೋರಿಯಲ್ ನಲ್ಲಿ ತಿಳಿಯೋಣ. |
03:20 | ನಾವು ಈಗ InputStreamReader' ನ ಒಂದು ಒಬ್ಜೆಕ್ಟ್ ಅನ್ನು ರಚನೆ ಮಾಡೋಣ. |
03:24 | ಅದಕ್ಕಾಗಿ main (ಮೇನ್) ಮೆಥಡ್ ನಲ್ಲಿ InputStreamReader(ಇನ್ಪುುಟ್ಸ್ಟ್ರೀ ಮ್ರೀಳಡರ್) ಸ್ಪೇಸ್ isr ಸಮ new ಸ್ಪೇಸ್ InputStreamReader(ಇನ್ಪು್ಟ್ಸ್ಟ್ರೀ ಮ್ರೀೆಡರ್) ಎಂದು ಟೈಪ್ ಮಾಡಿ |
03:44 | ಬ್ರ್ಯಾಕೆಟ್ ನಲ್ಲಿ Systemಡಾಟ್ in ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
03:52 | InputStreamReader(ಇನ್ಪುnಟ್ಸ್ಟ್ರೀ ಮ್ರೀೈಡರ್) ಇದೊಂದು ಜಾವಾದಲ್ಲಿ ಬಳೆಕೆದಾರರಿಂದ ಇನ್ ಪುಟ್ ಅನ್ನು ಪಡೆಯಲು ಉಪಯೋಗಿಸುವ ಕ್ಲಾಸ್ ಆಗಿದೆ. |
04:01 | System ಡಾಟ್ in ಎಂಬುದು ಜಾವಾ ಕಂಪೈಲರ್ ಗೆ ಬಳಕೆದಾರರಿಂದ ಕೀಬೋರ್ಡ್ ಅನ್ನು ಉಪಯೋಗಿಸಿ ಇನ್ ಪುಟ್ ಅನ್ನು ಪಡೆಯಲು ತಿಳಿಸುತ್ತದೆ. |
04:10 | System ಡಾಟ್ in ಪಡೆದ ಇನ್ ಪುಟ್ ಕೆಲವುಸಮಯ 'InputStreamReader(ಇನ್ಪು ಟ್ಸ್ಟ್ರೀ ಮ್ರೀಟಡರ್) ನ ಒಬ್ಜೆಕ್ಟ್ ನಲ್ಲಿ ಉಳಿದುಕೊಂಡಿರುತ್ತದೆ. |
04:17 | ಅದಾದ ಮೇಲೆ 'BufferedReader (ಬಫ್ಫರ್ಡ್ ರೀಡರ್) ನ ಒಂದು ಒಬ್ಜೆಕ್ಟ್ ಅನ್ನು ರಚನೆ ಮಾಡೋಣ. |
04:22 | ಹಾಗಾಗಿ BufferedReader (ಬಫ್ಫರ್ಡ್ ರೀಡರ್) ಸ್ಪೇಸ್ br ಸಮ new ಸ್ಪೇಸ್ BufferedReader(ಬಫ್ಫರ್ಡ್ ರೀಡರ್) ಎಂದು ಟೈಪ್ ಮಾಡಿ, ಬ್ರ್ಯಾಕೆಟ್ ಹಾಕಿ, |
04:36 | ಬ್ರ್ಯಾಕೆಟ್ ನಲ್ಲಿ InputStreamReader(ಇನ್ಪು ಟ್ಸ್ಟ್ರೀ ಮ್ರೀ ಡರ್) ನ ಒಬ್ಜೆಕ್ಟ್ ಅನ್ನು ಅಂದರೆ isr ಎಂದು ಟೈಪ್ ಮಾಡಿ. |
04:43 | ಈಗ ಬಳಕೆದಾರರಿಂದ ಇನ್ ಪುಟ್ ಅನ್ನು ಪಡೆಯಲು ಈ isr ಸಹಾಯ ಮಾಡುತ್ತದೆ. |
04:48 | BufferedReader (ಬಫ್ಫರ್ಡ್ ರೀಡರ್), ಬೆಲೆಯನ್ನು “BufferedReader object(ಬಫ್ಫರ್ಡ್ ರೀಡರ್ ಒಬ್ಜೆಕ್ಟ್) ನಲ್ಲಿ ಸಂಗ್ರಹಿಸಲು ಸಹಾಯ ಮಾಡುತ್ತದೆ. |
04:54 | isr, ಈ ಬೆಲೆಯನ್ನು BufferedReader object (ಬಫ್ಫರ್ಡ್ ರೀಡರ್ ಒಬ್ಜೆಕ್ಟ್) ಗೆ ಸಂಗ್ರಹಿಸಲು ಪಾಸ್ ಮಾಡುತ್ತದೆ. |
05:01 | ಈಗ ಬಳಕೆದಾರರಿಂದ ಇನ್ ಪುಟ್ ಅನ್ನು ಪಡೆಯಲು ಪ್ರಾರಂಭಿಸೋಣ. |
05:06 | ನಾವು ಮೊದಲು ಬಳಕೆದಾರರಿಗೆ ಸ್ಟ್ರಿಂಗ್ ಅನ್ನು ನಮೂದಿಸಲು ಹೇಳೋಣ. ಆದ್ದರಿಂದ String ಟೈಪ್ ನ ವೇರಿಯೇಬಲ್ ಅನ್ನು ರಚಿಸಿ. |
05:14 | String ಸ್ಪೇಸ್ str ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
05:19 | ಈಗ ಬಳಕೆದಾರರಿಗೆ ಅವರ ಹೆಸರನ್ನು ನಮೂದಿಸಲು ಹೇಳಿ. |
05:23 | System ಡಾಟ್ out ಡಾಟ್ println ಎಂದು ಟೈಪ್ ಮಾಡಿ, ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ 'Enter your name ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
05:33 | String ವಿಧದ ಇನ್ ಪುಟ್ ಅನ್ನು ಪಡೆಯಲು ನಾವು |
05:37 | str ಸಮ br ಡಾಟ್ readLine ಎಂದು ಟೈಪ್ ಮಾಡಿ ಬ್ರ್ಯಾಕೆಟ್ ತೆರೆದು ಮುಚ್ಚಿ ಸೆಮಿಕೋಲನ್ ಹಾಕಿ. |
05:45 | readLine(ರೀಡ್ ಲೈನ್) ಎಂಬ ಮೆಥಡ್ ಬಳಕೆದಾರರಿಂದ ಇನ್ ಪುಟ್ ಅನ್ನು ಓದುತ್ತದೆ. |
05:51 | ಈಗ ನಾವು 'integer' ವಿಧದ ಇನ್ ಪುಟ್ ಅನ್ನು ತೆಗೆದುಕೊಳ್ಳೋಣ. ಹಾಗಾಗಿ 'int' ಟೈಪ್ ನ ವೇರಿಯೇಬಲ್ ಅನ್ನು ರಚಿಸಿ. |
06:01 | int n ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
06:05 | ಬಳಕೆದಾರರಿಗೆ ಅವರ ವಯಸ್ಸನ್ನು ನಮೂದಿಸಲು ತಿಳಿಸಿ. |
06:08 | ಅದಕ್ಕಾಗಿ System ಡಾಟ್ out ಡಾಟ್ println ಎಂದು ಟೈಪ್ ಮಾಡಿ, ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ 'Enter your age ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
06:21 | ಇನ್-ಪುಟ್ ಅನ್ನು ಪಡೆದುಕೊಳ್ಳಲು ಇನ್ನೊಂದು 'String' ವಿಧದ 'str1' ಎಂಬ ವೇರಿಯೇಬಲ್ ಅನ್ನು ರಚಿಸಿ. |
06:31 | ಇನ್-ಪುಟ್ ಅನ್ನು ಪಡೆಯಲು str1 ಸಮ br ಡಾಟ್ readLine ಎಂದು ಟೈಪ್ ಮಾಡಿ ಬ್ರ್ಯಾಕೆಟ್ ತೆರೆದು ಮುಚ್ಚಿ ಸೆಮಿಕೋಲನ್ ಹಾಕಿ. |
06:45 | ಈಗ ಇದನ್ನು ಇಂಟೀಜರ್ ಡೇಟಾಟೈಪ್ ಗೆ ಪರಿವರ್ತಿಸಲು n ಸಮ Integer ಡಾಟ್ parseInt ಬ್ರ್ಯಾಕೆಟ್ ನಲ್ಲಿ str1 ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
07:05 | Integer ಒಂದು ಕ್ಲಾಸ್ ಮತ್ತು parseInt ಒಂದು ಮೆಥಡ್ ಆಗಿದೆ. |
07:11 | ಈ ಮೆಥಡ್ ಬ್ರ್ಯಾಕೆಟ್ ನಲ್ಲಿ ಕಳುಹಿಸಿದ ಆರ್ಗ್ಯುಮೆಂಟ್ ಅನ್ನು integer ಗೆ ಪರಿವರ್ತಿಸುತ್ತದೆ. |
07:18 | ಈಗ ನಾವು name ಮತ್ತು age ಗಳಿಗೆ ಫಲಿತವನ್ನುಪ್ರದರ್ಶಿಸೋಣ. |
07:22 | System ಡಾಟ್ out ಡಾಟ್ println ಎಂದು ಟೈಪ್ ಮಾಡಿ, ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ The name is + (ಪ್ಲಸ್) str ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
07:38 | ಮುಂದಿನ ಸಾಲಿನಲ್ಲಿ, System ಡಾಟ್out ಡಾಟ್println ಎಂದು ಟೈಪ್ ಮಾಡಿ, ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ The age is + (ಪ್ಲಸ್) n ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
07:50 | ಫೈಲ್ ಅನ್ನು ಸೇವ್ ಮಾಡಿ, ಅಂದರೆ Ctrl S ಒತ್ತಿರಿ. ಈಗ ಪ್ರೋಗ್ರಾಮ್ ಅನ್ನು ರನ್ ಮಾಡೋಣ . |
07:55 | ಹಾಗಾಗಿ Control F11 ಅನ್ನು ಒತ್ತಿರಿ. |
08:00 | ಫಲಿತದಲ್ಲಿ ನೀವು ನಿಮ್ಮ ಹೆಸರನ್ನು ನಮೂದಿಸಲು ಕೇಳಲ್ಪಡುತ್ತೀರಿ. |
08:03 | ನಿಮ್ಮ ಹೆಸರನ್ನು ಟೈಪ್ ಮಾಡಿರಿ. ನಾನು ಇಲ್ಲಿ Ramu ಎಂದು ಟೈಪ್ ಮಾಡಿದ್ದೇನೆ. Enter ಒತ್ತುತ್ತೇನೆ. |
08:08 | ಫಲಿತದಲ್ಲಿ ನೀವು ನಿಮ್ಮ ವಯಸ್ಸನ್ನು ನಮೂದಿಸಲು ಕೇಳಲ್ಪಡುತ್ತೀರಿ. |
08:11 | ನಾನು ಇಲ್ಲಿ 20 ಎಂದು ನಮೂದಿಸಿ Enter ಒತ್ತುತ್ತೇನೆ. |
08:13 | ನಾವು |
08:15 | The name is Ramu'. The age is 20 ಎಂಬ ಫಲಿತವನ್ನು ಪಡೆಯುತ್ತೇವೆ . |
08:18 | ನಾವು ಬಳಕೆದಾರರಿಂದ ಇನ್ ಪುಟ್ ಅನ್ನು ಪಡೆಯುವುದು ಹೇಗೆಂದು ತಿಳಿದೆವು. |
08:24 | ಈ ಟ್ಯುಟೋರಿಯಲ್ ನಲ್ಲಿ ನಾವು |
08:26 | InputStreamReader (ಇನ್ ಪುಟ್ ಸ್ಟ್ರೀಮ್ ರೀಡರ್)' ನ ಕುರಿತು, |
08:28 | ' BufferedReader (ಬಫ್ಫರ್ಡ್ ರೀಡರ್)' ನ ಕುರಿತು ಮತ್ತು 'String' ಡೇಟಾ ಟೈಪ್ ನಿಂದ ಇತರ ಡೇಟಾಟೈಪ್ ಗಳಿಗೆ ಪರಿವರ್ತಿಸಲು ಕಲಿತಿದ್ದೇವೆ. |
08:33 | ಸ್ವಂತ ಅಭ್ಯಾಸಕ್ಕಾಗಿ , ಒಂದು float (ಫ್ಲೋಟ್), ಒಂದು byte (ಬೈಟ್)ಮತ್ತು ಒಂದು character (ಕ್ಯಾರೆಕ್ಟರ್) ಇನ್ ಪುಟ್ ಗಳನ್ನುಬಳಕೆದಾರರಿಂದ ಪಡೆದು ನಂತರ ಫಲಿತವನ್ನು ತೋರಿಸಿ. |
08:42 | ಮತ್ತು ಒಂದು ಸಂಖ್ಯೆಯನ್ನು ಇನ್ ಪುಟ್ ಆಗಿ ಪಡೆದು ಅದನ್ನು 3 ರಿಂದ ಭಾಗಿಸಿ ಫಲಿತವನ್ನು ತೋರಿಸಿ. |
08:49 | ಹೆಚ್ಚಿನ ಮಾಹಿತಿಗಾಗಿ ಮತ್ತು ವೀಡಿಯೋಗಳಿಗಾಗಿ [1] ಅಂತರ್ಜಾಲ ತಾಣವನ್ನು ಭೇಟಿಕೊಡಿ. |
08:54 | ಇದು ಈ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯ ಬಗ್ಗೆ ತಿಳಿಸುತ್ತದೆ. |
08:57 | ನೀವು ಒಳ್ಳೆಯ ಬ್ಯಾಂಡ್ವಿಿಡ್ತ್ ಹೊಂದಿರದಿದ್ದಲ್ಲಿ ವಿಡಿಯೋ ವನ್ನು ಡೌನ್ಲೋ/ಡ್ ಮಾಡಿ ನೋಡಬಹುದು. |
09:02 | ಸ್ಪೋಕನ್ ಟ್ಯುಟೋರಿಯಲ್ ಯೋಜನಾ ತಂಡವು |
09:04 | ಸ್ಪೋಕನ್ ಟ್ಯುಟೋರಿಯಲ್ ಗಳ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. |
09:07 | ಓನ್ಲೈನನ್ ಪರೀಕ್ಷೆ ಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ. |
09:11 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಗೆ ಬರೆಯಿರಿ. |
09:18 | ಸ್ಪೋಕನ್ ಟ್ಯುಟೋರಿಯಲ್ ಯೋಜನೆಯು ಟಾಕ್ ಟು ಎ ಟೀಚರ್ ಯೋಜನೆಯ ಒಂದು ಭಾಗವಾಗಿದೆ. |
09:21 | ಇದು ICT ದ್ವಾರಾ ರಾಷ್ಟ್ರೀಯ ಸಾಕ್ಷರತಾ ಮಿಶನ್ MHRD, ಭಾರತ ಸರ್ಕಾರದಿಂದ ಸಮರ್ಥಿತವಾಗಿದೆ. |
09:27 | ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ http://spoken-tutorial.org\NMEICT-Intro |
09:36 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು .ನಮಸ್ಕಾರ.. |