Difference between revisions of "Synfig/C2/E-card-animation/Kannada"

From Script | Spoken-Tutorial
Jump to: navigation, search
(Created page with "{| border=1 || Time || Narration |- | 00:01 | “'''E-card animation”''' using''' Synfig.'''ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ...")
 
 
Line 78: Line 78:
 
|-
 
|-
 
|  01:17
 
|  01:17
|  ಇಂಪೋರ್ಟ್ ಮಾಡಿದ ಚಿತ್ರವು ''ಕ್ಯಾನ್ವಾಸ್''ಒಳಗೆ ಹೊಂದಿಕೊಳ್ಳುವಂತಹ ಸೆಟ್ಟಿಂಗ್‌ಗಳನ್ನು ನಾವು ಬದಲಾಯಿಸುತ್ತೇವೆ.
+
|  ಇಂಪೋರ್ಟ್ ಮಾಡಿದ ಚಿತ್ರವು ''ಕ್ಯಾನ್ವಾಸ್''ಒಳಗೆ ಹೊಂದಿಕೊಳ್ಳುವಂತಹ ಸೆಟ್ಟಿಂಗ್ಗಳನ್ನು ನಾವು ಬದಲಾಯಿಸುತ್ತೇವೆ.
  
 
|-
 
|-
Line 90: Line 90:
 
|-
 
|-
 
|  01:35
 
|  01:35
| ಈಗ,  ''' Ok ''' ಯನ್ನು ಕ್ಲಿಕ್ ಮಾಡಿ.  ಈ ಆಯ್ಕೆಯು ಚಿತ್ರಗಳನ್ನು ಕ್ಯಾನ್ವಾಸ್‌ನಲ್ಲಿ ಹೊಂದಿಕೊಳ್ಳುವಂತೆ ಇಂಪೋರ್ಟ್ ಮಾಡುತ್ತದೆ.
+
| ಈಗ,  ''' Ok ''' ಯನ್ನು ಕ್ಲಿಕ್ ಮಾಡಿ.  ಈ ಆಯ್ಕೆಯು ಚಿತ್ರಗಳನ್ನು ಕ್ಯಾನ್ವಾಸ್ನಲ್ಲಿ ಹೊಂದಿಕೊಳ್ಳುವಂತೆ ಇಂಪೋರ್ಟ್ ಮಾಡುತ್ತದೆ.
 
|-
 
|-
 
|  01:44
 
|  01:44
Line 96: Line 96:
 
|-
 
|-
 
|  01:49
 
|  01:49
| ಏಕೆಂದರೆ '''jpg / jpeg'''ನಂತಹ ಇತರ ಫೊರ್ಮೇಟ್ ಗಳು ಸಿನ್‌ಫಿಗ್ ಕ್ಯಾನ್ವಾಸ್‌ನಲ್ಲಿ ವಿಭಿನ್ನವಾಗಿ ವರ್ತಿಸುತ್ತವೆ.  
+
| ಏಕೆಂದರೆ '''jpg / jpeg'''ನಂತಹ ಇತರ ಫೊರ್ಮೇಟ್ ಗಳು ಸಿನ್ಫಿಗ್ ಕ್ಯಾನ್ವಾಸ್ನಲ್ಲಿ ವಿಭಿನ್ನವಾಗಿ ವರ್ತಿಸುತ್ತವೆ.  
 
|-
 
|-
 
|  01:58
 
|  01:58
| ಅಲ್ಲದೆ, ರೆಂಡರಿಂಗ್ ನಂತರ, '' 'png' '' ಚಿತ್ರಗಳನ್ನು ಬಳಸಿದಾಗ ಔಟ್‌ಪುಟ್ ನ ಗುಣಮಟ್ಟ ಉತ್ತಮವಾಗಿರುತ್ತದೆ.
+
| ಅಲ್ಲದೆ, ರೆಂಡರಿಂಗ್ ನಂತರ, '' 'png' '' ಚಿತ್ರಗಳನ್ನು ಬಳಸಿದಾಗ ಔಟ್ಪುಟ್ ನ ಗುಣಮಟ್ಟ ಉತ್ತಮವಾಗಿರುತ್ತದೆ.
 
|-
 
|-
 
| 02:05
 
| 02:05
Line 148: Line 148:
 
|-
 
|-
 
|  03:19
 
|  03:19
| ಮೊದಲು ''' Cake ''' ಲೇಯರ್ ಅನ್ನು ಆರಿಸಿಕೊಳ್ಳಿ.  ಆಯ್ಕೆಮಾಡಿದ ಮೇಲೆ, ಕ್ಯಾನ್ವಾಸ್‌ನಲ್ಲಿ ರೀಸೈಸ್ ಮಾಡುವ ಹ್ಯಾಂಡಲ್ ಗಳು ಗೋಚರಿಸುತ್ತವೆ.  
+
| ಮೊದಲು ''' Cake ''' ಲೇಯರ್ ಅನ್ನು ಆರಿಸಿಕೊಳ್ಳಿ.  ಆಯ್ಕೆಮಾಡಿದ ಮೇಲೆ, ಕ್ಯಾನ್ವಾಸ್ನಲ್ಲಿ ರೀಸೈಸ್ ಮಾಡುವ ಹ್ಯಾಂಡಲ್ ಗಳು ಗೋಚರಿಸುತ್ತವೆ.  
 
|-
 
|-
 
|  03:27
 
|  03:27
Line 208: Line 208:
 
|-
 
|-
 
|  04:47
 
|  04:47
|  ಮುಂದೆ, ಈ ಅನಿಮೇಷನ್‌ನೊಂದಿಗೆ ನಾವು ಪಠ್ಯದ ಸಾಲನ್ನು ಸೇರಿಸುತ್ತೇವೆ.
+
|  ಮುಂದೆ, ಈ ಅನಿಮೇಷನ್ನೊಂದಿಗೆ ನಾವು ಪಠ್ಯದ ಸಾಲನ್ನು ಸೇರಿಸುತ್ತೇವೆ.
  
 
|-
 
|-
Line 255: Line 255:
 
|-
 
|-
 
|  05:51
 
|  05:51
| ಅದರ ಮೌಲ್ಯವನ್ನು 80 ಪಿಕ್ಸೆಲ್‌ಗಳಿಗೆ ಬದಲಾಯಿಸಿ ಮತ್ತು ನಂತರ '''colour ''' ಮೌಲ್ಯವನ್ನು ನೇರಳೆ ಬಣ್ಣಕ್ಕೆ ಬದಲಾಯಿಸಿ.
+
| ಅದರ ಮೌಲ್ಯವನ್ನು 80 ಪಿಕ್ಸೆಲ್ಗಳಿಗೆ ಬದಲಾಯಿಸಿ ಮತ್ತು ನಂತರ '''colour ''' ಮೌಲ್ಯವನ್ನು ನೇರಳೆ ಬಣ್ಣಕ್ಕೆ ಬದಲಾಯಿಸಿ.
 
|-
 
|-
 
|  05:57
 
|  05:57
Line 299: Line 299:
 
|-
 
|-
 
| 07:06
 
| 07:06
|  ಈಗ, ಇಲ್ಲಿ ಪ್ರದರ್ಶಿಸಿದಂತೆ ಟೆಕ್ಸ್ಟ್ ಲೇಯರ್ ಗಳನ್ನು ಕ್ಯಾನ್ವಾಸ್‌ನ ಹೊರಗೆ ಸರಿಸಿ.  
+
|  ಈಗ, ಇಲ್ಲಿ ಪ್ರದರ್ಶಿಸಿದಂತೆ ಟೆಕ್ಸ್ಟ್ ಲೇಯರ್ ಗಳನ್ನು ಕ್ಯಾನ್ವಾಸ್ನ ಹೊರಗೆ ಸರಿಸಿ.  
 
|-
 
|-
 
|  07:13
 
|  07:13
Line 403: Line 403:
 
|-
 
|-
 
|09:30
 
|09:30
| ರಿಅಟ್ ಕ್ಲಿಕ್ ಮಾಡಿ ಎನಿಮೇಶನ್ ಅನ್ನು ''' Firefox ''' ವೆಬ್ ಬ್ರೌಸರ್ ಉಪಯೋಗಿಸಿಸ್ ಪ್ಲೇ ಮಾಡಿ.  
+
| ರೈಟ್ ಕ್ಲಿಕ್ ಮಾಡಿ ಎನಿಮೇಶನ್ ಅನ್ನು ''' Firefox ''' ವೆಬ್ ಬ್ರೌಸರ್ ಉಪಯೋಗಿಸಿಸ್ ಪ್ಲೇಮಾಡಿ.  
 
|-
 
|-
 
|  09:39
 
|  09:39
Line 432: Line 432:
 
|-
 
|-
 
| 10:16
 
| 10:16
|  ಈ ವೀಡಿಯೊ '' 'ಸ್ಪೋಕನ್ ಟ್ಯುಟೋರಿಯಲ್' '' ಯೋಜನೆಯ ಸಾರಾಂಶವಾಗಿದೆ. ದಯವಿಟ್ಟು ಅದನ್ನು ಡೌನ್‌ಲೋಡ್ ಮಾಡಿ ಮತ್ತು ವೀಕ್ಷಿಸಿ.
+
|  ಈ ವೀಡಿಯೊ '' 'ಸ್ಪೋಕನ್ ಟ್ಯುಟೋರಿಯಲ್' '' ಯೋಜನೆಯ ಸಾರಾಂಶವಾಗಿದೆ. ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.
 
|-
 
|-
 
|  10:23
 
|  10:23

Latest revision as of 21:50, 6 November 2020

Time Narration
00:01 E-card animation” using Synfig.ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ, ನಾವು ಕೆಲವು 'png' ಚಿತ್ರಗಳನ್ನು ಬಳಸಿಕೊಂಡು ಇ-ಕಾರ್ಡ್ ಅನಿಮೇಷನ್ ಅನ್ನು ರಚಿಸಲು ಕಲಿಯುತ್ತೇವೆ.
00:11 ಇಲ್ಲಿ, ನಾವು 'png' ಫಾರ್ಮ್ಯಾಟ್ ಚಿತ್ರಗಳನ್ನು ಇಂಪೋರ್ಟ್ ಮಾಡಲು,
00:16 ಇಮೇಜಸ್ ಗಳನ್ನು ಎನಿಮೇಟ್ ಮಾಡಲು,
00:18 ಟೆಕ್ಸ್ಟ್ ಗಳನ್ನು ಎನಿಮೇಟ್ ಮಾಡಲು,
00:20 ಎನಿಮೇಶನ್ ಅನ್ನು ಪ್ರೀವ್ಯೂ ಮಾಡಲು,
00:22 avi ಪೊರ್ಮೇಟ್ ನಲ್ಲಿ ಎನಿಮೇಶನ್ ಅನ್ನು ರೆಂಡರ್ ಮಾಡಲು ಕಲಿಯುತ್ತೇವೆ.
00:25 ಈ ಟ್ಯುಟೋರಿಯಲ್ ಗಾಗಿ ನಾನು Ubuntu Linux 14.04 OS,
00:32 Synfig version 1.0.2 ಗಳನ್ನು ಉಪಯೋಗಿಸುತ್ತಿದೇನೆ.
00:35 Synfig ಅನ್ನು ತೆರೆಯೋಣ.
00:38 ಡ್ಯಾಶ್ ಹೋಮ್ ಗೆ ಹೋಗಿ Synfig ಎಂದು ಟೈಪ್ ಮಾಡಿ.
00:42 ಲೋಗೋ ಕ್ಲಿಕ್ ಮಾಡುವ ಮೂಲಕ ನೀವು ಸಿನ್ಫಿಗ್ಅನ್ನು ತೆರೆಯಬಹುದು.
00:47 ಈಗ, ಇ-ಕಾರ್ಡ್ ಅನಿಮೇಷನ್ ರಚಿಸಲು ಪ್ರಾರಂಭಿಸೋಣ.
00:52 ನಾವು ಮೊದಲು ನಮ್ಮ ಸಿನ್ಫಿಗ್ಫೈಲ್ ಅನ್ನು ಸೇವ್ ಮಾಡಬೇಕಾಗಿದೆ.
00:56 File ಗೆ ಹೋಗಿ Save ಅನ್ನು ಕ್ಲಿಕ್ ಮಾಡಿ.
00:59 ನೀವು ಸೇವ್ ಮಾಡಲು ಇಚ್ಛಿಸುವ ಫೋಲ್ಡರ್ ಅನ್ನು ಆಯ್ಕೆ ಮಾಡಿ.
01:02 ಫೈಲ್ ನೇಮ್ ಅನ್ನು E-card-animation ಎಂದು ಕೊಟ್ಟು Save ಬಟನ್ ಒತ್ತಿರಿ.
01:07 ಮೊದಲು ನಾವು Toolbox ಗೆ ಹೋಗಿ Rectangle ಟೂಲ್ ಅನ್ನು ಆಯ್ಕೆ ಮಾಡೋಣ.
01:12 ನಂತರ ಪ್ರದರ್ಶಿಸಿದಂತೆ ಕ್ಯಾನ್ವಾಸ್ ನ ಮೇಲೆ ಆಯತವನ್ನು ಎಳೆಯಿರಿ.
01:17 ಇಂಪೋರ್ಟ್ ಮಾಡಿದ ಚಿತ್ರವು ಕ್ಯಾನ್ವಾಸ್ಒಳಗೆ ಹೊಂದಿಕೊಳ್ಳುವಂತಹ ಸೆಟ್ಟಿಂಗ್ಗಳನ್ನು ನಾವು ಬದಲಾಯಿಸುತ್ತೇವೆ.
01:23 ಹಾಗೆ ಮಾಡಲು Editಗೆ ಹೋಗಿ Preferences ನಂತರ Misc ಗಳನ್ನು ಕ್ಲಿಕ್ ಮಾಡಿ.
01:30 Scaling new imported image to fix canvas ಎಂಬ ಒಪ್ಶನ್ ಮೇಲೆ ಕ್ಲಿಕ್ ಮಾಡಿ.
01:35 ಈಗ, Ok ಯನ್ನು ಕ್ಲಿಕ್ ಮಾಡಿ. ಈ ಆಯ್ಕೆಯು ಚಿತ್ರಗಳನ್ನು ಕ್ಯಾನ್ವಾಸ್ನಲ್ಲಿ ಹೊಂದಿಕೊಳ್ಳುವಂತೆ ಇಂಪೋರ್ಟ್ ಮಾಡುತ್ತದೆ.
01:44 ದಯವಿಟ್ಟು ಗಮನಿಸಿ ನಾವು ಚಿತ್ರಗಳನ್ನು 'png' ಫೊರ್ಮೆಟ್ ನಲ್ಲಿ ಇಂಪೋರ್ಟ್ ಮಾಡಿಕೊಳ್ಳಬೇಕು.
01:49 ಏಕೆಂದರೆ jpg / jpegನಂತಹ ಇತರ ಫೊರ್ಮೇಟ್ ಗಳು ಸಿನ್ಫಿಗ್ ಕ್ಯಾನ್ವಾಸ್ನಲ್ಲಿ ವಿಭಿನ್ನವಾಗಿ ವರ್ತಿಸುತ್ತವೆ.
01:58 ಅಲ್ಲದೆ, ರೆಂಡರಿಂಗ್ ನಂತರ, 'png' ಚಿತ್ರಗಳನ್ನು ಬಳಸಿದಾಗ ಔಟ್ಪುಟ್ ನ ಗುಣಮಟ್ಟ ಉತ್ತಮವಾಗಿರುತ್ತದೆ.
02:05 Synfig ಇಂಟರ್ಫೇಸ್ ಗೆ ಬರೋಣ.
02:09 File ಗೆ ಹೋಗಿ Import ಮೇಲೆ ಕ್ಲಿಕ್ ಮಾಡಿ.
02:12 ನಾನು ಅಗತ್ಯವಿರುವ ಚಿತ್ರಗಳನ್ನು ನನ್ನ Documents ಫೋಲ್ಡರ್ನಲ್ಲಿ, E-card-animation folder ನಲ್ಲಿ ಸೇವ್ ಮಾಡಿದ್ದೇನೆ.
02:20 ಈ ಇಮೇಜ್ ಗಳು ಈ ವೆಬ್ ಪೇಜ್ ನ Code files ಲಿಂಕ್ ನಲ್ಲಿ ಲಭ್ಯವಿವೆ.
02:26 Code files” ಲಿಂಕ್ ಗೆ ಹೋಗಿ ಇಮೇಜ್ ಅನ್ನು ನಿಮ್ಮ ಸಿಸ್ಟಮ್ ನಲ್ಲಿ save ಮಾಡಿ.
02:31 ಈಗ ನನ್ನ ಜೊತೆ ಅಭ್ಯಾಸ ಮಾಡಿ.
02:34 Bg ಇಮೇಜ್ ಅನ್ನು ಸೆಲೆಕ್ಟ್ ಮಾಡಿ Import ಅನ್ನು ಕ್ಲಿಕ್ ಮಾಡಿ.
02:37 ನಾವು ಕ್ಯಾನ್ವಾಸ್ ನಲ್ಲಿ Bg ಇಮೇಜ್ ಅನ್ನು ಪಡೆಯುತ್ತೇವೆ.
02:41 ಚಿತ್ರವನ್ನು ರೀಸೈಸ್ ಮಾಡಲು, ಮೊದಲು ಕಿತ್ತಳೆ ಚುಕ್ಕೆ ಅಥವಾ ಕಿತ್ತಳೆ ಬಾತುಕೋಳಿ ಹಿಡಿದು, Bg ಇಮೇಜ್ ಕ್ಯಾನ್ವಾಸ್ ನಲ್ಲಿ ಸರಿಹೊಂದುವಂತೆ, ಇಲ್ಲಿ ತೋರಿಸಿರುವಂತೆ 'ಮೌಸ್'ಅನ್ನು ಒಳಗೆ ಅಥವಾ ಹೊರಗೆ ಸರಿಸಿ.
02:55 ಈಗ ಫೋಲ್ಡರ್ ನಲ್ಲಿ, Cake ಇಮೇಜ್ ಅನ್ನು ಸೆಲೆಕ್ಟ್ ಮಾಡಿ Import ಮೇಲೆ ಕ್ಲಿಕ್ ಮಾಡಿ.
03:00 ನಾವು ನಮ್ಮ ಕ್ಯಾನ್ವಾಸ್ ನಲ್ಲಿ Cake ಇಮೇಜ್ ಅನ್ನು ಪಡೆಯುತ್ತೇವೆ. ಅದೇ ರೀತಿಯಲ್ಲಿ ಬೇರೆ ಇಮೇಜ್ ಗಳನ್ನು ಕೂಡಾ ಇಂಪೊರ್ಟ್ ಮಾಡಿ.
03:08 ಗಮನಿಸಿ, ನಾವು - Cake, Flowers ಮತ್ತು Balloons ಎಂಬ ಮೂರು ಲೇಯರ್ ಗಳನ್ನು ಹೊಂದಿದ್ದೇವೆ.
03:14 ಈಗ ಈ ಇಮೇಜ್ ಗಳನ್ನು ರೀಸೈಸ್ ಮಾಡೋಣ. Layers ಪೆನಲ್ ಗೆ ಹೋಗಿ.
03:19 ಮೊದಲು Cake ಲೇಯರ್ ಅನ್ನು ಆರಿಸಿಕೊಳ್ಳಿ. ಆಯ್ಕೆಮಾಡಿದ ಮೇಲೆ, ಕ್ಯಾನ್ವಾಸ್ನಲ್ಲಿ ರೀಸೈಸ್ ಮಾಡುವ ಹ್ಯಾಂಡಲ್ ಗಳು ಗೋಚರಿಸುತ್ತವೆ.
03:27 ಕಿತ್ತಳೆ ಚುಕ್ಕೆ ಕ್ಲಿಕ್ ಮಾಡಿ ಮತ್ತು Cake ಇಮೇಜ್ ಅನ್ನು ರೀಸೈಸ್ ಮಾಡಿ.
03:32 ಅದೇ ಪ್ರಕ್ರಿಯೆಯನ್ನು ಪುನರಾವರ್ತಿಸಿ ಮತ್ತು ಇತರ ಎರಡು ಚಿತ್ರಗಳನ್ನು ಸಹ ರೀಸೈಸ್ ಮಾಡಿ.
03:38 ಈಗ, ಚಿತ್ರಗಳನ್ನು ಸರಿಸಿ ಮತ್ತು ಇಲ್ಲಿ ಪ್ರದರ್ಶಿಸಿದಂತೆ ಅವುಗಳನ್ನು 'ಕ್ಯಾನ್ವಾಸ್' ನ ಹೊರಗೆ ಇರಿಸಿ.
03:45 ನಂತರ Animation ಪೆನಲ್ ಗೆ ಹೋಗಿ . Turn on animate editing mode icon ಅನ್ನು ಕ್ಲಿಕ್ ಮಾಡಿ.
03:52 Time cursor ಅನ್ನು 30ನೇ ಫ್ರೇಮ್ ಮೇಲೆ ಇರಿಸಿ.
03:56 Cake ಲೇಯರ್ ಅನ್ನು ಆಯ್ಕೆ ಮಾಡಿ.
03:58 ಇಲ್ಲಿ ತೋರಿಸಿರುವಂತೆ ಕೇಕ್ ಇಮೇಜ್ ಅನ್ನು ಕ್ಯಾನ್ವಾಸ್ ನ ಎಡಭಾಗಕ್ಕೆ ಸರಿಸಿ.
04:05 ನಂತರ, Balloons ಲೇಯರ್ ಆರಿಸಿಕೊಳ್ಳಿ.
04:08 Time cursor ಅನ್ನು 30ನೇ ಫ್ರೇಮ್ ಮೇಲೆ ಇರಿಸಿ.
04:11 Keyframes ಪೆನಲ್ ಗೆ ಹೋಗಿ Add a keyframe ಅನ್ನು ಕ್ಲಿಕ್ ಮಾಡಿ.
04:16 ಈಗ, Time cursor ಅನ್ನು 48ನೇ ಫ್ರೇಮ್ ಮೇಲೆ ಇರಿಸಿ.
04:21 Keyframes ಪೆನಲ್ ಗೆ ಹೋಗಿ Add a keyframe ಅನ್ನು ಕ್ಲಿಕ್ ಮಾಡಿ.
04:27 ಬಲೂನ್ಸ್ ಇಮೇಜ್ ಗಳನ್ನು ಕ್ಯಾನ್ವಾಸ್ ನ ಮಧ್ಯದಲ್ಲಿ ಎಡಭಾಗಕ್ಕೆ ಚಾಲಿಸಿ.
04:31 ಮತ್ತೆ, Time cursor ಅನ್ನು 60ನೇ ಫ್ರೇಮ್ ಮೇಲೆ ಇರಿಸಿ.
04:36 Keyframes ಪೆನೆಲ್ ಗೆ ಹೋಗಿ Add a keyframe ಅನ್ನು ಕ್ಲಿಕ್ ಮಾಡಿ.
04:41 Flowers (ಫ್ಲವರ್ಸ್) ಇಮೇಜ್ ಗಳನ್ನು ಕ್ಯಾನ್ವಾಸ್ ನ ಬಲಭಾಗದ ಕೇಳತುದಿಗೆ ತನ್ನಿ.
04:47 ಮುಂದೆ, ಈ ಅನಿಮೇಷನ್ನೊಂದಿಗೆ ನಾವು ಪಠ್ಯದ ಸಾಲನ್ನು ಸೇರಿಸುತ್ತೇವೆ.
04:52 ಅದಕ್ಕೂ ಮೊದಲು, ನಾನು ಅನಿಮೇಷನ್ ಅನ್ನು ಆಫ್ ಮಾಡುತ್ತೇನೆ.
04:57 ಅದನ್ನು ಮಾಡಲು Turn off animate editing mode ಐಕಾನ್ ಅನ್ನು ಕ್ಲಿಕ್ ಮಾಡಿ.
05:02 ನಾವು ಪಠ್ಯವನ್ನು ಸೇರಿಸೋಣ. ಡೀಫಾಲ್ಟ್ Fill colour ಬಿಳಿಯಾಗಿರುವುದರಿಂದ, ಪಠ್ಯವು ಬಿಳಿ ಹಿನ್ನೆಲೆಯಲ್ಲಿ ಗೋಚರಿಸುವುದಿಲ್ಲ.
05:12 ಆದ್ದರಿಂದ, ನಾನು ಈ ಬಣ್ಣವನ್ನು ಕಪ್ಪು ಬಣ್ಣಕ್ಕೆ ಬದಲಾಯಿಸುತ್ತೇನೆ.
05:16 ಈಗ ಟೂಲ್ ಬೊಕ್ಸ್ ಗೆ ಹೋಗಿ Text Tool ಮೇಲೆ ಕ್ಲಿಕ್ ಮಾಡಿ.
05:20 ನಂತರ ಕ್ಯಾನ್ವಾಸ್ ಸ ಮೇಲೆ ಎಲ್ಲಾದರೂ ಕ್ಲಿಕ್ ಮಾಡಿ. ನಾವು Input text ಡೈಲಾಗ್ ಬೊಕ್ಸ್ ಅನ್ನು ಪಡೆಯುತ್ತೇವೆ.
05:27 ಇಲ್ಲಿ ನಾವು, “Happy Birthday” ಎಂಬ ಟೆಕ್ಸ್ಟ್ ಅನ್ನು ಬರೆಯುತ್ತೇವೆ.
05:32 Ok ಮೇಲೆ ಕ್ಲಿಕ್ ಮಾಡಿ.
05:36 ಗಮನಿಸಿ, ನಾವು ಕ್ಯಾನ್ವಾಸ್ ನ ಮೇಲೆ ಟೆಕ್ಸ್ಟ್ ಅನ್ನು ಕಾಣುತ್ತೇವೆ.
05:40 ಈಗ, Layers ಪೆನಲ್ ಗೆ ಹೋಗಿ text layer ಅನ್ನು ಆರಿಸಿ.
05:45 ನಂತರ Parameters ಪೆನಲ್ ಗೆ ಹೋಗಿ Size ಅನ್ನು ಸೆಲೆಕ್ಟ್ ಮಾಡಿ.
05:51 ಅದರ ಮೌಲ್ಯವನ್ನು 80 ಪಿಕ್ಸೆಲ್ಗಳಿಗೆ ಬದಲಾಯಿಸಿ ಮತ್ತು ನಂತರ colour ಮೌಲ್ಯವನ್ನು ನೇರಳೆ ಬಣ್ಣಕ್ಕೆ ಬದಲಾಯಿಸಿ.
05:57 Toolbox ಗೆ ಹೋಗಿ ಮತ್ತು Text Tool ಮೇಲೆ ಕ್ಲಿಕ್ ಮಾಡಿ. ಮತ್ತೊಮ್ಮೆ ಕ್ಯಾನ್ವಾಸ್ ನ ಮೇಲೆ ಕ್ಲಿಕ್ ಮಾಡಿ.
06:04 ನಾವು ಮತ್ತೊಂದು Input text ಡೈಲಾಗ್ ಬೊಕ್ಸ್ ಅನ್ನು ಪಡೆಯುತ್ತೇವೆ.
06:09 ಈ ಟೆಕ್ಸ್ಟ್ ಬೊಕ್ಸ್ ನಲ್ಲಿ “Have a wonderful, happy, healthy birthday now and forever” ಎಂದು ಟೈಪ್ ಮಾಡಿ.
06:21 ನಂತರ Ok ಯನ್ನು ಒತ್ತಿ. ನಾವು ಕ್ಯಾನ್ವಾಸ್ ನ ಮೇಲೆ ಈ ಟೆಕ್ಸ್ಟ್ ಅನ್ನು ಕೂಡಾ ನೋಡುತ್ತೆವೆ.
06:27 Parameters ಪೆನಲ್ ಗೆ ಹೋಗಿ Size ಅನ್ನು ಕ್ಲಿಕ್ ಮಾಡಿ.
06:32 ಅದರ ಮೌಲ್ಯವನ್ನು 30ಪಿಕ್ಸೆಲ್ ಗಳಿಗೆ ಮತ್ತು colour ಅನ್ನು ಕಪ್ಪು ಬಣ್ಣಕ್ಕೆ ಪರಿವರ್ತಿಸಿ .
06:38 ಈಗ ನಾವು Layers ಪೆನಲ್ ಗೆ ಹೋಗೋಣ.
06:41 ಮೊದಲನೆಯ text layer ಮೇಲೆ ಕ್ಲಿಕ್ ಮಾಡಿ ಮತ್ತು ಲೇಯರ್ ನ ಹೆಸರನ್ನು Happy Birthday ಎಂದು ಬದಲಿಸಿ.
06:48 ಅಂತೆಯೇ, text layer ಮೇಲೆ ಕ್ಲಿಕ್ ಮಾಡಿ ಮತ್ತು layer ನೇಮ್ ಅನ್ನು Now and Forever.ಎಂದು ಪರಿವರ್ತಿಸಿ.
06:56 ಲೇಯರ್ ಗಳನ್ನು ಸೂಕ್ತವಾಗಿ ಹೆಸರಿಸುವುದು ಒಳ್ಳೆಯ ಅಭ್ಯಾಸ.
07:01 ಭವಿಷ್ಯದಲ್ಲಿ ಅವುಗಳನ್ನು ಸುಲಭವಾಗಿ ಪತ್ತೆ ಮಾಡಲು ಇದು ನಮಗೆ ಸಹಾಯ ಮಾಡುತ್ತದೆ.
07:06 ಈಗ, ಇಲ್ಲಿ ಪ್ರದರ್ಶಿಸಿದಂತೆ ಟೆಕ್ಸ್ಟ್ ಲೇಯರ್ ಗಳನ್ನು ಕ್ಯಾನ್ವಾಸ್ನ ಹೊರಗೆ ಸರಿಸಿ.
07:13 Turn on animate editing mode ಮೇಲೆ ಕ್ಲಿಕ್ ಮಾಡಿ.
07:18 ನಂತರ, Layers ಪೆನಲ್ ಗೆ ಹೋಗಿ, Happy Birthday ಲೇಯರ್ ಅನ್ನು ಆರಿಸಿ.
07:24 ಈಗ Time cursor ಅನ್ನು 72ನೇ ಫ್ರೇಮ್ ಮೇಲೆ ಇರಿಸಿ.
07:29 Keyframes ಪೆನಲ್ ಗೆ ಹೋಗಿ ಮತ್ತು Add a keyframe ಮೇಲೆ ಕ್ಲಿಕ್ ಮಾಡಿ. ಇಲ್ಲಿ ತೋರಿಸಿರುವಂತೆ ಟೆಕ್ಸ್ಟ್ ಅನ್ನು ಚಾಲಿಸಿ. .
07:37 ನಂತರ Layers ಪೆನಲ್ ಗೆ ಹೋಗಿ Now and forever ಲೇಯರ್ ಅನ್ನು ಸೆಲೆಕ್ಟ್ ಮಾಡಿ.
07:44 Time cursor ಅನ್ನು 90ನೇ ಫ್ರೇಮ್ ಮೇಲೆ ಇರಿಸಿ.
07:48 Keyframes ಪೆನಲ್ ಗೆ ಹೋಗಿ ಮತ್ತೊಮ್ಮೆ Add a keyframe ಅನ್ನು ಕ್ಲಿಕ್ ಮಾಡಿ.
07:55 ಈಗ, canvas ಗೆ ಹೋಗಿ ಮತ್ತು ಇಲ್ಲಿ ತೋರಿಸಿರುವಂತೆ Now and forever ಟೆಕ್ಸ್ಟ್ ಅನ್ನು ಚಾಲಿಸಿ.
08:02 ಈಗ ನಮ್ಮ Synfig ಫೈಲ್ ಅನ್ನು ಸೇವ್ ಮಾಡಿ.
08:05 File ಗೆ ಹೋಗಿ ಮತ್ತು Save ಅನ್ನು ಕ್ಲಿಕ್ ಮಾಡಿ.
08:09 ಈಗ ನಾವು ಪ್ರೀವ್ಯೂ ವನ್ನು ಪರೀಕ್ಷಿಸೋಣ. File ಗೆ ಹೋಗಿ Preview ವನ್ನು ಕ್ಲಿಕ್ ಮಾಡಿ.
08:15 quality ಯನ್ನು 0.5 ಎಂದೂ, FPS ಅನ್ನು 24 ಎಂದೂ ಕೊಡಿ.
08:24 Preview ಬಟನ್ ಮೇಲೆ ಕ್ಲಿಕ್ ಮಾಡಿ ನಂತರ Play ಬಟನ್ ಕ್ಲಿಕ್ ಮಾಡಿ.
08:29 ನಾವು ಎನಿಮೇಶನ್ ನ ಪ್ರೀವ್ಯೂ ವನ್ನು ಸ್ಕ್ರೀನ್ ಮೇಲೆ ನೋಡುತ್ತಿದ್ದೇವೆ.
08:33 Preview ವಿಂಡೋ ವನ್ನು ಕ್ಲೋಸ್ ಮಾಡಿ.
08:35 ಕೊನೆಯದಾಗಿ ಎನಿಮೇಶನ್ ಅನ್ನು ರೆಂಡರ್ ಮಾಡೋಣ.
08:38 ಅದನ್ನು ಮಾಡಲು File ಮೇಲೆ ಮತ್ತು Render ಮೇಲೆ ಕ್ಲಿಕ್ ಮಾಡಿ.
08:43 Render setting ವಿಂಡೋ ಗೆ ಹೋಗಿ.
08:46 Choose ಅನ್ನು ಕ್ಲಿಕ್ ಮಾಡಿ Save render as ವಿಂಡೋ ತೆರೆಯಿರಿ.
08:50 Document ಮೇಲೆ ಕ್ಲಿಕ್ ಮಾಡಿ. E-card-animation folder ಮೇಲೆ ಕ್ಲಿಕ್ ಮಾಡಿ.
08:55 ಹೆಸರನ್ನು E-card-animation.avi ಎಂದು ಬದಲಿಸಿ.
09:00 Target ಡ್ರೊಪ್ ಡೌನ್ ಮೆನ್ಯೂ ಮೇಲೆ ಕ್ಲಿಕ್ ಮಾಡಿ. extension ಅನ್ನು ffmpeg ಎಂದು ಆರಿಸಿ.
09:06 Time ಟ್ಯಾಬ್ ಮೇಲೆ ಕ್ಲಿಕ್ ಮಾಡಿ, End timeಅನ್ನು 110 ಕ್ಕೆ ಬದಲಿಸಿ. ನಂತರ Render ಮೇಲೆ ಕ್ಲಿಕ್ ಮಾಡಿ.
09:20 ನಮ್ಮ ಎನಿಮೇಶನ್ ಅನ್ನು ಪರೀಕ್ಷಿಸೋಣ. Documents ಗೆ ಹೋಗಿ.
09:24 E- card-animation ಫೋಲ್ಡರ್ ಮೇಲೆ ಡಬಲ್ ಕ್ಲಿಕ್ ಮಾಡಿ.
09:26 E- card-animation.avi ಅನ್ನು ಆರಿಸಿ.
09:30 ರೈಟ್ ಕ್ಲಿಕ್ ಮಾಡಿ ಎನಿಮೇಶನ್ ಅನ್ನು Firefox ವೆಬ್ ಬ್ರೌಸರ್ ಉಪಯೋಗಿಸಿಸ್ ಪ್ಲೇಮಾಡಿ.
09:39 ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
09:44 ಸಂಕ್ಷಿಪ್ತವಾಗಿ – ಈ ಟ್ಯುಟೋರಿಯಲ್ ನಲ್ಲಿ ನಾವು ಒಂದು E-card ಎನಿಮೇಶನ್ ಮಾಡಲು ಕಲಿತೆವು.
09:50 ನಾವು ಇಮೇಜಸ್ ಗಳನ್ನು ಇಂಪೋರ್ಟ್ ಮಾಡಲು,
09:54 ಇಮೇಜಸ್ ಗಳನ್ನು ಎನಿಮೇಟ್ ಮಾಡಲು, ಟೆಕ್ಸ್ಟ್ ಎನಿಮೇಶನ್ ಮಾಡಲು,
09:57 ಎನಿಮೇಶನ್ ಪ್ರೀವ್ಯೂ ನೋಡಲು ಮತ್ತು .avi ಫೊರ್ಮೇಟ್ ನಲ್ಲಿ ಎನಿಮೇಶನ್ ಅನ್ನು ರೆಂಡರ್ ಮಾಡಲು ಕಲಿತೆವು.
10:04 ನಿಮಗೊಂದು ಪಾಠನಿಯೋಜನೆಯಿದೆ. Code files ಲಿಂಕ್ ನಲ್ಲಿ ಕೊಟ್ಟಿರುವ Flower ಇಮೇಜ್ ಗೆ ಹೋಗಿ.
10:11 Flower ಇಮೇಜಸ್ ಗಳನ್ನು ಉಪಯೋಗಿಸಿ ಇಂತಹುದೇ ಎನಿಮೇಶನ್ ರಚಿಸಿ.
10:16 ಈ ವೀಡಿಯೊ 'ಸ್ಪೋಕನ್ ಟ್ಯುಟೋರಿಯಲ್' ಯೋಜನೆಯ ಸಾರಾಂಶವಾಗಿದೆ. ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.
10:23 ನಾವು ಸ್ಪೋಕನ್ ಟ್ಯುಟೋರಿಯಲ್ಸ್ ಉಪಯೋಗಿಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ. ಪ್ರಮಾಣಪತ್ರವನ್ನೂ ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
10:31 ಸಮಯಾಧಾರಿತ ಪ್ರಶ್ನೆಗಳನ್ನು ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ.
10:35 ಸ್ಪೋಕನ್ ಟ್ಯುಟೋರಿಯಲ್ ಯೋಜನೆಗೆ ಭಾರತ ಸರ್ಕಾರದ NMEICT, MHRD ಧನಸಹಾಯ ನೀಡುತ್ತಿದೆ.


10:42 ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

NaveenBhat