Difference between revisions of "Java/C2/For-Loop/Kannada"

From Script | Spoken-Tutorial
Jump to: navigation, search
(Created page with "{| border=1 || '''Time''' || '''Narration''' |- | 00:02 | ಜಾವಾದಲ್ಲಿ'''for loop''' ನ ಕುರಿತಾದ ಸ್ಪೋಕ ನ್ ಟ್ಯುಟೋರಿ...")
 
 
Line 12: Line 12:
 
| ಈ ಟ್ಯುಟೋರಿಯಲ್ ಗಾಗಿ ನಾನು  
 
| ಈ ಟ್ಯುಟೋರಿಯಲ್ ಗಾಗಿ ನಾನು  
 
'''Ubuntu 11.10'''  
 
'''Ubuntu 11.10'''  
'''JDK 1.6''' and
+
'''JDK 1.6''' ಮತ್ತು
 
'''Eclipse 3.7.0''' ಗಳನ್ನು ಉಪಯೋಗಿಸುತ್ತೇನೆ.
 
'''Eclipse 3.7.0''' ಗಳನ್ನು ಉಪಯೋಗಿಸುತ್ತೇನೆ.
  
Line 78: Line 78:
 
|-
 
|-
 
|  02:25
 
|  02:25
| ನಂತರ  i= i+1 ಇದು ಹೇಗೆ '''ಲೂಪ್ ವೇರಿಯೇಬಲ್''' ಹೇಗೆ ಬದಲಾಗುತ್ತದೆ ಎಂದು ಹೇಳುತ್ತದೆ.  
+
| ನಂತರ  i= i+1 ಇದು '''ಲೂಪ್ ವೇರಿಯೇಬಲ್''' ಹೇಗೆ ಬದಲಾಗುತ್ತದೆ ಎಂದು ಹೇಳುತ್ತದೆ.  
 
|-
 
|-
 
|  02:32
 
|  02:32
Line 110: Line 110:
 
|-
 
|-
 
|  03:17
 
|  03:17
|  ನಾವು ನೋಡುವಂಟೆ ಲೂಪ್ 0 ಯಿಂದ 9 ರವರೆಗೆ ರನ್ ಆಗುತ್ತದೆ.
+
|  ನಾವು ನೋಡುವಂತೆ ಲೂಪ್ 0 ಯಿಂದ 9 ರವರೆಗೆ ರನ್ ಆಗುತ್ತದೆ.
  
 
|-
 
|-
Line 160: Line 160:
 
|-
 
|-
 
|  05:14
 
|  05:14
| ಈ ಟ್ಯುಟೋರಿಯಲ್ ನಲ್ಲಿ ನಾವು  ಜಾವಾದಲ್ಲಿ '''for loop''' ಅನ್ನು ಉಪಯೋಗಿಸುತ್ತೇವೆ.
+
| ಈ ಟ್ಯುಟೋರಿಯಲ್ ನಲ್ಲಿ ನಾವು  ಜಾವಾದಲ್ಲಿ '''for loop''' ಅನ್ನು ಉಪಯೋಗಿಸುವದನ್ನು ಕಲಿತಿದ್ದೇವೆ.
  
 
|-
 
|-
 
|  05:20
 
|  05:20
|  ಸ್ವಂತ ಅಭ್ಯಾಸಕ್ಕಾಗಿ, ಮೂರು ಅಂಕೆಗಳ ಸಂಖ್ಯೆಯನ್ನು ಅದರ ಪ್ರತಿ ಅಂಕೆಯ ಘನದ ಮೊತ್ತವು ಆ ಸಂಖ್ಯೆಗೆ ಸಮವಾಗಿದ್ದರೆ ಅದನ್ನು ಆರ್ಮ್ ಸ್ಟ್ರಾಂಗ್ ಸಂಖ್ಯೆ ಎನ್ನುತ್ತಾರೆ.  
+
|  ಸ್ವಂತ ಅಭ್ಯಾಸಕ್ಕಾಗಿ, ಮೂರು ಅಂಕೆಗಳ ಸಂಖ್ಯೆಯನ್ನು ತೆಗೆದುಕೊಳ್ಳಿ. ಅದರ ಪ್ರತಿ ಅಂಕೆಯ ಘನದ ಮೊತ್ತವು ಆ ಸಂಖ್ಯೆಗೆ ಸಮವಾಗಿದ್ದರೆ ಅದನ್ನು ಆರ್ಮ್ ಸ್ಟ್ರಾಂಗ್ ಸಂಖ್ಯೆ ಎನ್ನುತ್ತಾರೆ.  
 
|-
 
|-
 
|  05:29
 
|  05:29

Latest revision as of 13:43, 6 August 2017

Time Narration
00:02 ಜಾವಾದಲ್ಲಿfor loop ನ ಕುರಿತಾದ ಸ್ಪೋಕ ನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು ಜಾವಾದಲ್ಲಿfor loop ಅನ್ನು ಹೇಗೆ ಉಪಯೋಗಿಸುವುದು ಎಂದು ಕಲಿಯುತ್ತೇವೆ.
00:12 ಈ ಟ್ಯುಟೋರಿಯಲ್ ಗಾಗಿ ನಾನು

Ubuntu 11.10 JDK 1.6 ಮತ್ತು Eclipse 3.7.0 ಗಳನ್ನು ಉಪಯೋಗಿಸುತ್ತೇನೆ.

00:24 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು ಜಾವಾದಲ್ಲಿ relational operators ಮತ್ತು if statement ಗಳ ಕುರಿತು ತಿಳಿದುಕೊಂಡಿರಬೇಕು.
00:32 ತಿಳಿದಿರದಿದ್ದಲ್ಲಿ ನಮ್ಮ ಈ ವೆಬ್ ಸೈಟ್ ಅನ್ನು ನೋಡಿ. [1]
00:40 ಇಲ್ಲಿ for loopಗೆ ಸಿಂಟ್ಯಾಕ್ಸ್ ಇದೆ.
00:44 ಇದು initialization, loop condition ಮತ್ತು increment ಗಳನ್ನು ಹೊಂದಿದೆ.
00:51 ನಂತರ ಇದು ಫಾರ್ ಬ್ಲಾಕ್ ಅನ್ನು ಹೊಂದಿದೆ. ಇದು ಲೂಪ್ ಕಂಡಿಷನ್ ಸರಿ ಇರುವವರೆಗೂ ಎಕ್ಸಿಕ್ಯೂಟ್ ಆಗುತ್ತಲೇ ಇರುತ್ತದೆ.
01:00 ಈಗ Eclipse ನಲ್ಲಿ ಒಂದು ಉದಾಹರಣೆಯನ್ನು ನೋಡೋಣ.
01:04 ಈಗ eclipse ಗೆ ಹೋಗೋಣ.
01:07 ನಾವು ಈಗಾಗಲೇ ForLoopDemo ಎಂಬ ಕ್ಲಾಸ್ ಅನ್ನು ಹೊಂದಿದ್ದೇವೆ.
01:12 ಈಗ main method ನಲ್ಲಿ for loop ಅನ್ನು ಸೇರಿಸೋಣ.
01:17 ಹಾಗಾಗಿ main method ನಲ್ಲಿ int i ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
01:24 ನಂತರ for ಎಂದು ಟೈಪ್ ಮಾಡಿ ಬ್ರ್ಯಾಕೆಟ್ ನಲ್ಲಿ i ಸಮ 0 ಸೆಮಿಕೋಲನ್ i ಚಿಕ್ಕದು ಚಿಹ್ನೆ 10 ಸೆಮಿಕೋಲನ್ i ಸಮ i ಪ್ಲಸ್ 1 ಎಂದು ಟೈಪ್ ಮಾಡಿ.
01:45 ಈ ಹೇಳಿಕೆಯು ಲೂಪ್ ಹೇಗೆ ಪ್ರಗತಿಹೊಂದುತ್ತದೆ ಎಂಬುದನ್ನು ನಿರ್ಧರಿಸುತ್ತದೆ.
01:53 i =0 ಇದು ಲೂಪ್ ನ ಪ್ರಾರಂಭಿಕ ಷರತ್ತು.
01:58 ಈ ಹೇಳಿಕೆಯು ವೇರಿಯೇಬಲ್ ಅನ್ನು ಇನಿಷಿಯಲೈಜ್ ಮಾಡಿಕೊಳ್ಳಲು ಬಿಡುತ್ತದೆ.
02:05 i<10 ಇದು loop running condition.
02:09 ಷರತ್ತು ನಿಜವಾಗಿದ್ದರೆ for block ಎಕ್ಸಿಕ್ಯೂಟ್ ಆಗುತ್ತದೆ.
02:14 ಇಲ್ಲವಾದಲ್ಲಿ ಅದು ನಿರ್ಲಕ್ಷಿಸಲ್ಪಡುತ್ತದೆ.
02:17 ಅಂದರೆ, 'i' ಯ ಬೆಲೆಯು 10 ಕ್ಕಿಂತ ಹೆಚ್ಚು ಅಥವಾ ಸಮವಾದಾಗ ಬ್ಲಾಕ್ ಎಕ್ಸಿಕ್ಯೂಟ್ ಆಗುವುದಿಲ್ಲ.
02:25 ನಂತರ i= i+1 ಇದು ಲೂಪ್ ವೇರಿಯೇಬಲ್ ಹೇಗೆ ಬದಲಾಗುತ್ತದೆ ಎಂದು ಹೇಳುತ್ತದೆ.
02:32 ಇಲ್ಲಿ 'i' ನ ಬೆಲೆಯು ಸೊನ್ನೆಯಿಂದ ಪ್ರಾರಂಭವಾಗುತ್ತದೆ.
02:35 ಇದು ಲೂಪ್ ನ ಪ್ರತಿ ಪುನರಾವರ್ತನೆಗೆ ಅದು 10 ಆಗುವವರೆಗೂ ಒಂದರಿಂದ ಹೆಚ್ಚಾಗುತ್ತಾ ಹೋಗುತ್ತದೆ.
02:42 ಈಗ 'i' ನೊಂದಿಗೆ ಏನಾದರೂ ಮಾಡೋಣ.
02:46 ಕರ್ಲಿ ಬ್ರ್ಯಾಕೆಟ್ ಅನ್ನು ತೆರೆದು ಮುಚ್ಚಿರಿ.
02:49 ಕರ್ಲಿ ಬ್ರ್ಯಾಕೆಟ್ ನ ಒಳಗೆ System ಡಾಟ್ out ಡಾಟ್ println ಎಂದು ಟೈಪ್ ಮಾಡಿ ಮತ್ತು i ಗುಣಿಸು i ಎಂದು ಟೈಪ್ ಮಾಡಿ.
03:06 ಇದು 0 ಯಿಂದ 9 ರವರೆಗಿನ ಎಲ್ಲ ಸಂಖ್ಯೆಗಳ ವರ್ಗ ವನ್ನುಪ್ರಿಂಟ್ ಮಾಡುತ್ತದೆ.
03:11 ಈಗ ಫಲಿತಾಂಶವನ್ನು ನೋಡೋಣ.
03:13 ಹಾಗಾಗಿ ಪ್ರೋಗ್ರಾಂ ಅನ್ನು save ಮಾಡಿ ಮತ್ತು run ಮಾಡಿ.
03:17 ನಾವು ನೋಡುವಂತೆ ಲೂಪ್ 0 ಯಿಂದ 9 ರವರೆಗೆ ರನ್ ಆಗುತ್ತದೆ.
03:23 ಪ್ರತಿ ಪುನರಾವರ್ತನೆಯಲ್ಲೂ ಸಂಖ್ಯೆಯ ವರ್ಗ ಪ್ರಿಂಟ್ ಆಗುತ್ತದೆ.
03:28 ಈಗ ನಾವು 3 ಅಥವಾ 5 ರ ಎರಡು ಅಂಕೆಗಳ ಎಲ್ಲ ಅಪವರ್ತನ ಗಳನ್ನು ಪ್ರಿಂಟ್ ಮಾಡೋಣ.
03:37 ಅಂದರೆ i ನ ಬೆಲೆಯು 10 ರಿಂದ 99 ರವರೆಗೆ ಇರಬೇಕು.
03:42 ಹಾಗಾಗಿ, i ಸಮ 0 ಯನ್ನು i ಸಮ 10 ಎಂದು ಬದಲಿಸಿ.
03:48 ಮತ್ತು i ಚಿಕ್ಕದು 10 ಅನ್ನು i ಚಿಕ್ಕದು 100 ಎಂದು ಬದಲಿಸಿ.
03:54 ನಂತರ ಕರ್ಲಿ ಬ್ರ್ಯಾಕೆಟ್ ನ ಒಳಗೆ, ನಾವು ಕೇವಲ ಆ ಸಂಖ್ಯೆಯು 3 ಅಥವಾ 5 ರ ಅಪವರ್ತನ ವಾಗಿದ್ದರೆ ಮಾತ್ರ ಪ್ರಿಂಟ್ ಮಾಡುತ್ತೇವೆ.
04:03 ಹಾಗಾಗಿif ಬ್ರ್ಯಾಕೆಟ್ ನಲ್ಲಿ i ಮಾಡ್ 3 ಸಮ ಸಮ 0 OR ಬ್ರ್ಯಾಕೆಟ್ ನಲ್ಲಿ i ಮಾಡ್ 5 ಸಮ ಸಮ 0 ಎಂದು ಟೈಪ್ ಮಾಡಿ.
04:32 ಈ ಸ್ಟೇಟ್ ಮೆಂಟ್ 'i' ಯು '3' ಅಥವಾ '5' ರಿಂದ ಭಾಗಿಸಲ್ಪಡುತ್ತದೆಯೇ ಎಂದು ಪರೀಕ್ಷಿಸುತ್ತದೆ.
04:38 ನಂತರ ಕರ್ಲಿ ಬ್ರ್ಯಾಕೆಟ್ ನಲ್ಲಿ 'i' ನ ಬೆಲೆಯನ್ನು ಪ್ರಿಂಟ್ ಮಾಡಿ.
04:50 ಈಗ ಫಲಿತಾಂಶವನ್ನು ನೋಡೋಣ.
04:52 ಹಾಗಾಗಿ ಈ ಪ್ರೋಗ್ರಾಂ ಅನ್ನು save ಮಾಡಿ run ಮಾಡೋಣ.
04:56 ಈಗ ನಾವು ಆ ಸಂಖ್ಯೆಗಳು 3 ಅಥವಾ 5 ರ ಅಪವರ್ತನಗಳಾಗಿರುವುದನ್ನು ನೋಡಬಹುದು. ಈ ರೀತಿಯಲ್ಲಿ ಜಾವಾದಲ್ಲಿ for loop ಅನ್ನು ಉಪಯೋಗಿಸಬಹುದು.
05:11 ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.


05:14 ಈ ಟ್ಯುಟೋರಿಯಲ್ ನಲ್ಲಿ ನಾವು ಜಾವಾದಲ್ಲಿ for loop ಅನ್ನು ಉಪಯೋಗಿಸುವದನ್ನು ಕಲಿತಿದ್ದೇವೆ.
05:20 ಸ್ವಂತ ಅಭ್ಯಾಸಕ್ಕಾಗಿ, ಮೂರು ಅಂಕೆಗಳ ಸಂಖ್ಯೆಯನ್ನು ತೆಗೆದುಕೊಳ್ಳಿ. ಅದರ ಪ್ರತಿ ಅಂಕೆಯ ಘನದ ಮೊತ್ತವು ಆ ಸಂಖ್ಯೆಗೆ ಸಮವಾಗಿದ್ದರೆ ಅದನ್ನು ಆರ್ಮ್ ಸ್ಟ್ರಾಂಗ್ ಸಂಖ್ಯೆ ಎನ್ನುತ್ತಾರೆ.
05:29 ಉದಾಹರಣೆಗೆ 153 ಇದು '1 ರ ಘನ' ಪ್ಲಸ್ '5 ರ ಘನ' ಪ್ಲಸ್ '3 ರ ಘನ'.ಕ್ಕೆ ಸಮ.
05:36 ಇಂತಹ ಎಲ್ಲ 3 ಅಂಕೆಗಳ ಸಂಖ್ಯೆಯನ್ನು ಕಂಡುಹಿಡಿಯಿರಿ.
05:40 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ಹೆಚ್ಚಿನ ವಿಷಯವನ್ನು ತಿಳಿಯಲು
05:42 ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಗಳನ್ನು ನೋಡಿ. spoken-tuitorial.org/What_is_a_Spoken-Tuitorial?
05:49 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ತಿಳಿಸಿಕೊಡುತ್ತದೆ. ನೀವು ಒಳ್ಳೆಯ ಬ್ಯಾಂಡ್ ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ ಲೋಡ್ ಮಾಡಿ ನೋಡಿಕೊಳ್ಳಬಹುದು.
05:56 ಸ್ಪೋಕನ್ ಟ್ಯುಟೋರಿಯಲ್ ತಂಡವು : ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ.
06:01 ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ
06:04 ಹೆಚ್ಚಿನ ವಿವರಗಳಿಗೆ contact ಅಟ್ spoken ಹೈಫನ್ tutorial ಡಾಟ್ org. ಗೆ ಬರೆಯಿರಿ.
06:10 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ನ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ.
06:20 ಇದರ ಕುರಿತು ಹೆಚ್ಚಿನ ವಿವರಗಳು spoken ಹೈಫನ್ tutorial ಡಾಟ್ org ಸ್ಲ್ಯಾಶ್ NMEICT ಹೈಫನ್Intro ನಲ್ಲಿ ದೊರೆಯುತ್ತದೆ.
06:28 ಈ ಸ್ಕ್ರಿಪ್ಟ್ ಅನ್ನು TalentSprint ನಿಂದ ಪಡೆದುಕೊಳ್ಳಲಾಗಿದೆ. ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು.

Contributors and Content Editors

NaveenBhat