Difference between revisions of "BASH/C2/More-on-Loops/Kannada"
From Script | Spoken-Tutorial
NaveenBhat (Talk | contribs) (Created page with "{| Border =1 | '''Time''' |'''Narration''' |- | 00:01 | ಬ್ಯಾಶ್ ನಲ್ಲಿ '''Nested for loop''' ನ ಕುರಿತಾದ ಸ್ಪೊಕನ್-ಟ್ಯು...") |
PoojaMoolya (Talk | contribs) |
||
(4 intermediate revisions by 3 users not shown) | |||
Line 5: | Line 5: | ||
|- | |- | ||
| 00:01 | | 00:01 | ||
− | | | + | | '''BASH''' ನಲ್ಲಿ '''Nested for loop''' ನ ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ನಿಮಗೆಲ್ಲ ಸ್ವಾಗತ. |
|- | |- | ||
| 00:07 | | 00:07 | ||
Line 14: | Line 14: | ||
|- | |- | ||
| 00:24 | | 00:24 | ||
− | | | + | | '''GNU bash''' version '''4''' ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ ಎಂಬುದು ನಿಮಗೆ ತಿಳಿದಿರಲಿ. |
|- | |- | ||
|00:31 | |00:31 | ||
Line 20: | Line 20: | ||
|- | |- | ||
| 00:37 | | 00:37 | ||
− | |ಸಂಬಂಧಿತ ಟ್ಯುಟೋರಿಯಲ್ ಗಾಗಿ ದಯವಿಟ್ಟು ನಮ್ಮ ಈ ವೆಬ್ ಸೈಟ್ ಗೆ ಭೇಟಿ ಕೊಡಿ - http://spoken-tutorial.org | + | |ಸಂಬಂಧಿತ ಟ್ಯುಟೋರಿಯಲ್ ಗಾಗಿ ದಯವಿಟ್ಟು ನಮ್ಮ ಈ ವೆಬ್-ಸೈಟ್ ಗೆ ಭೇಟಿ ಕೊಡಿ - http://spoken-tutorial.org |
|- | |- | ||
| 00:43 | | 00:43 | ||
Line 29: | Line 29: | ||
|- | |- | ||
| 00:51 | | 00:51 | ||
− | | ಸಿಂಟ್ಯಾಕ್ಸ್ ಅನ್ನು ನೋಡೋಣ. ಹೊರಗಿನ '''for loop''' '''expression 1, 2, 3'''; | + | | ಇದರ ಸಿಂಟ್ಯಾಕ್ಸ್ ಅನ್ನು ನೋಡೋಣ. ಹೊರಗಿನ '''for loop''' '''expression 1, 2, 3'''; |
|- | |- | ||
| 00:57 | | 00:57 | ||
Line 36: | Line 36: | ||
| 01:01 | | 01:01 | ||
| '''statement 1''', '''statement 2''' | | '''statement 1''', '''statement 2''' | ||
− | |||
|- | |- | ||
| 01:04 | | 01:04 | ||
Line 48: | Line 47: | ||
|- | |- | ||
|01:17 | |01:17 | ||
− | |ಇಲ್ಲಿ '''Desktop''' ನಲ್ಲಿ ಒಂದು '''simple-nested-for''' ಎಂಬ ಹೆಸರಿನ ಒಂದು | + | |ಇಲ್ಲಿ '''Desktop''' ನಲ್ಲಿ ಒಂದು '''simple-nested-for''' ಎಂಬ ಹೆಸರಿನ ಒಂದು ಡೈರೆಕ್ಟರಿ ಇದೆ. ಮೊದಲು ಅದನ್ನು ತೆರೆಯೋಣ. |
|- | |- | ||
| 01:24 | | 01:24 | ||
− | | ಅದರಲ್ಲಿ ನಾವು '''"test"''', '''"test2"''', '''"test3"''' ಮತ್ತು '''Bash script''' ಎಂಬ ಸಬ್ | + | | ಅದರಲ್ಲಿ ನಾವು '''"test"''', '''"test2"''', '''"test3"''' ಮತ್ತು '''Bash script''' ಎಂಬ ಸಬ್ ಡೈರೆಕ್ಟರಿಗಳನ್ನು ಹೊಂದಿದ್ದೇವೆ. |
|- | |- | ||
|01:31 | |01:31 | ||
− | | ಪ್ರತಿಯೊಂದು ಸಬ್ | + | | ಪ್ರತಿಯೊಂದು ಸಬ್ ಡೈರೆಕ್ಟರಿಯಲ್ಲೂ ಅನೇಕ ''' text file''' ಗಳು ಇರುತ್ತವೆ. |
|- | |- | ||
|01:36 | |01:36 | ||
| ಈಗ ನಮ್ಮ ಕೋಡ್ ಅನ್ನು ನೋಡೋಣ. | | ಈಗ ನಮ್ಮ ಕೋಡ್ ಅನ್ನು ನೋಡೋಣ. | ||
− | + | |- | |
|01:39 | |01:39 | ||
− | | ಈ ಪ್ರೋಗ್ರಾಂ ಪ್ರತಿಯೊಂದು ಸಬ್ | + | | ಈ ಪ್ರೋಗ್ರಾಂ ಪ್ರತಿಯೊಂದು ಸಬ್ ಡೈರೆಕ್ಟರಿಯಲ್ಲಿರುವ ಎಲ್ಲಾ ಫೈಲ್ ಗಳನ್ನು ಡಿಸ್ಪ್ಲೇ ಮಾಡುತ್ತದೆ. |
|- | |- | ||
|01:45 | |01:45 | ||
Line 69: | Line 68: | ||
|- | |- | ||
| 01:58 | | 01:58 | ||
− | | | + | | ನಮ್ಮ ಬ್ಯಾಶ್ ಸ್ಕ್ರಿಪ್ಟ್ ನ ಹೆಸರು ''' nested-(ಹೈಫನ್)for ಡಾಟ್ sh''' ಎಂದು ಇರುವುದನ್ನು ಗಮನಿಸಿ. |
|- | |- | ||
|02:05 | |02:05 | ||
Line 78: | Line 77: | ||
|- | |- | ||
|02:10 | |02:10 | ||
− | |ಈ '''for loop''' '''test''' ಹೆಸರಿನಿಂದ ಪ್ರಾರಂಭವಾಗುವ | + | |ಈ '''for loop''' '''test''' ಹೆಸರಿನಿಂದ ಪ್ರಾರಂಭವಾಗುವ ಡೈರೆಕ್ಟರಿಗಳನ್ನು ಡಿಸ್ಪ್ಲೇ ಮಾಡುತ್ತದೆ. |
|- | |- | ||
|02:15 | |02:15 | ||
− | |ಮೊದಲ '''echo''' ಸಾಲು ಸಬ್ | + | |ಮೊದಲ '''echo''' ಸಾಲು ಸಬ್ ಡೈರೆಕ್ಟರಿಗಳ ಹೆಸರನ್ನು ಡಿಸ್ಪ್ಲೇ ಮಾಡುತ್ತದೆ. |
|- | |- | ||
|02:21 | |02:21 | ||
|ಎರಡನೇ '''echo''' ಸಾಲು ಖಾಲಿ ಸಾಲನ್ನು ರಚನೆ ಮಾಡುತ್ತದೆ. | |ಎರಡನೇ '''echo''' ಸಾಲು ಖಾಲಿ ಸಾಲನ್ನು ರಚನೆ ಮಾಡುತ್ತದೆ. | ||
− | + | |- | |
| 02:25 | | 02:25 | ||
| ಇದು ಒಳಗಿನ '''for loop'''. ಇದು ಡೈರಕ್ಟರಿಯಲ್ಲಿರುವ ಫೈಲ್ ಗಳನ್ನು ಪರೀಕ್ಷಿಸುತ್ತದೆ. | | ಇದು ಒಳಗಿನ '''for loop'''. ಇದು ಡೈರಕ್ಟರಿಯಲ್ಲಿರುವ ಫೈಲ್ ಗಳನ್ನು ಪರೀಕ್ಷಿಸುತ್ತದೆ. | ||
|- | |- | ||
|02:32 | |02:32 | ||
− | |'''"ls" ''' ಇದು | + | |'''"ls" ''' ಇದು ಡೈರೆಕ್ಟರಿಯಲ್ಲಿರುವ ಮಾಹಿತಿಯನ್ನು ಡಿಸ್ಪ್ಲೇ ಮಾಡುತ್ತದೆ. |
− | + | |- | |
|02:36 | |02:36 | ||
|'''-1 (ಹೈಫನ್ ಒಂದು)''' ಪ್ರತಿ ಸಾಲಿಗೆ ಒಂದು ಫೈಲ್ ಅನ್ನು ಪಟ್ಟಿ ಮಾಡುತ್ತದೆ. | |'''-1 (ಹೈಫನ್ ಒಂದು)''' ಪ್ರತಿ ಸಾಲಿಗೆ ಒಂದು ಫೈಲ್ ಅನ್ನು ಪಟ್ಟಿ ಮಾಡುತ್ತದೆ. | ||
Line 100: | Line 99: | ||
|02:45 | |02:45 | ||
|ಈ '''command''' ಹೊರಗಿನ '''for-loop''' ನ ಪ್ರತಿ ಆವೃತ್ತಿ ಮುಗಿದಾಗಲೂ ಒಂದು ಅಡ್ಡ ಗೆರೆಯನ್ನು ಪ್ರಿಂಟ್ ಮಾಡುತ್ತದೆ. | |ಈ '''command''' ಹೊರಗಿನ '''for-loop''' ನ ಪ್ರತಿ ಆವೃತ್ತಿ ಮುಗಿದಾಗಲೂ ಒಂದು ಅಡ್ಡ ಗೆರೆಯನ್ನು ಪ್ರಿಂಟ್ ಮಾಡುತ್ತದೆ. | ||
− | + | |- | |
|02:53 | |02:53 | ||
− | |'''done''' ಇದು ಹೊರಗಿನ '''for loop''' ನ ಕೊನೆ. | + | |'''done''' ಇದು ಹೊರಗಿನ '''for loop''' ನ ಕೊನೆ ಆಗಿದೆ. |
|- | |- | ||
| 02:57 | | 02:57 | ||
− | | ಈಗ ಪ್ರೋಗ್ರಾಂ ಅನ್ನು ಎಕ್ಸಿಕ್ಯೂಟ್ ಮಾಡೋಣ. | + | | ಈಗ ಪ್ರೋಗ್ರಾಂ ಅನ್ನು ಎಕ್ಸಿಕ್ಯೂಟ್ ಮಾಡೋಣ. '''ctrl, alt, t''' ಕೀಗಳನ್ನು ಒಟ್ಟಿಗೆ ಒತ್ತಿ '''terminal''' ಅನ್ನು ತೆರೆಯಿರಿ. |
− | + | ||
− | + | ||
− | + | ||
|- | |- | ||
|03:08 | |03:08 | ||
− | |ಈಗ ನಮ್ಮ '''Bash script''' ಇರುವ | + | |ಈಗ ನಮ್ಮ '''Bash script''' ಇರುವ ಡೈರೆಕ್ಟರಿಗೆ ಹೋಗೋಣ. |
|- | |- | ||
|03:13 | |03:13 | ||
Line 132: | Line 128: | ||
|- | |- | ||
|03:39 | |03:39 | ||
− | | '''Enter''' ಅನ್ನು ಒತ್ತಿರಿ. | + | | '''Enter''' ಅನ್ನು ಒತ್ತಿರಿ.ಫಲಿತವು ಡಿಸ್ಪ್ಲೇ ಆಗಿದೆ. ಇದು '''test''' ಡೈರೆಕ್ಟರಿಯಲ್ಲಿನ ಫೈಲ್ ಗಳು '''test2''' ಡೈರೆಕ್ಟರಿಯಲ್ಲಿನ ಫೈಲ್ ಗಳು ಮತ್ತು '''test3''' ಡೈರೆಕ್ಟರಿಯಲ್ಲಿನ ಫೈಲ್ ಗಳನ್ನು ಡಿಸ್ಪ್ಲೇ ಮಾಡುತ್ತದೆ. |
− | + | ||
− | + | ||
− | + | ||
|- | |- | ||
|03:52 | |03:52 | ||
Line 144: | Line 137: | ||
|- | |- | ||
| 04:02 | | 04:02 | ||
− | | ಸ್ವಂತ ಅಭ್ಯಾಸಕ್ಕಾಗಿ | + | | ಸ್ವಂತ ಅಭ್ಯಾಸಕ್ಕಾಗಿ- |
− | + | ||
|- | |- | ||
|04:04 | |04:04 | ||
− | | | + | | '''nested (ಹೈಫನ್)-for ಡಾಟ್ sh''' ಬ್ಯಾಶ್ ಸ್ಕ್ರಿಪ್ಟ್ ಅನ್ನು'''nested while loop ''' ಆಗಿ ಬದಲಿಸಿ ಟೈಪ್ ಮಾಡಿ. |
|- | |- | ||
|04:11 | |04:11 | ||
− | | | + | |ನಿಮ್ಮ ಪ್ರೋಗ್ರಾಮ್ ಅನ್ನು ''' 'nested-(ಹೈಫನ್)while ಡಾಟ್ sh' ''' ಎಂದು ಸೇವ್ ಮಾಡಿ. |
|- | |- | ||
| 04:17 | | 04:17 | ||
− | | ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ. ಅದು Spoken Tutorial | + | | ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ. ಅದು Spoken Tutorial project ನ ಕುರಿತು ತಿಳಿಸಿಕೊಡುತ್ತದೆ. |
|- | |- | ||
| 04:23 | | 04:23 | ||
− | | ನಿಮ್ಮಲ್ಲಿ ಒಳ್ಳೆಯ | + | | ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು. |
|- | |- | ||
| 04:28 | | 04:28 | ||
− | | | + | | '''Spoken Tutorial project''' ನ ತಂಡವು- |
− | + | spoken tutorial ಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. | |
− | + | ಆನ್ಲೈನ್ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. | |
|- | |- | ||
| 04:37 | | 04:37 | ||
Line 168: | Line 160: | ||
|- | |- | ||
| 04:45 | | 04:45 | ||
− | | Spoken Tutorial | + | | Spoken Tutorial Project ಇದು Talk to a Teacher ಯೋಜನೆಯ ಭಾಗವಾಗಿದೆ. ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ. |
|- | |- | ||
| 04:57 | | 04:57 | ||
− | | ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken | + | | ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken-tutorial.org/NMEICT-Intro |
|- | |- | ||
| 05:03 | | 05:03 |
Latest revision as of 15:59, 17 March 2017
Time | Narration |
00:01 | BASH ನಲ್ಲಿ Nested for loop ನ ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ನಿಮಗೆಲ್ಲ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು Nested for loop ನ ಕುರಿತು ಒಂದು ಉದಾಹರಣೆಯೊಂದಿಗೆ ಕಲಿಯುತ್ತೇವೆ. |
00:13 | ಈ ಟ್ಯುಟೋರಿಯಲ್ ಗಾಗಿ ನಾನು Ubuntu Linux 12.04 OS ಮತ್ತು GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ. |
00:24 | GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ ಎಂಬುದು ನಿಮಗೆ ತಿಳಿದಿರಲಿ. |
00:31 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು ಬ್ಯಾಶ್ ನಲ್ಲಿ ಲೂಪ್ ಗಳ ಕುರಿತು ಕಲಿತಿರಬೇಕು. |
00:37 | ಸಂಬಂಧಿತ ಟ್ಯುಟೋರಿಯಲ್ ಗಾಗಿ ದಯವಿಟ್ಟು ನಮ್ಮ ಈ ವೆಬ್-ಸೈಟ್ ಗೆ ಭೇಟಿ ಕೊಡಿ - http://spoken-tutorial.org |
00:43 | nested loop ನ ಪರಿಚಯದೊಂದಿಗೆ ಪ್ರಾರಂಭಿಸೋಣ. |
00:46 | loop ನೊಳಗೊಂದು loop ಅನ್ನು nested loop ಎನ್ನುತ್ತಾರೆ. |
00:51 | ಇದರ ಸಿಂಟ್ಯಾಕ್ಸ್ ಅನ್ನು ನೋಡೋಣ. ಹೊರಗಿನ for loop expression 1, 2, 3; |
00:57 | ಒಳಗಿನ for loop expression 1, 2, 3; |
01:01 | statement 1, statement 2 |
01:04 | ಒಳಗಿನ for loop ಮುಚ್ಚುವುದು, ಹೊರಗಿನ for loop ಅನ್ನು ಮುಚ್ಚುವುದು. |
01:09 | nested for loop ನ ಒಂದು ಉದಾಹರಣೆಯನ್ನು ನೋಡೋಣ. |
01:12 | ಮೊದಲು directory structure ನ ಕುರಿತು ನೋಡೋಣ. |
01:17 | ಇಲ್ಲಿ Desktop ನಲ್ಲಿ ಒಂದು simple-nested-for ಎಂಬ ಹೆಸರಿನ ಒಂದು ಡೈರೆಕ್ಟರಿ ಇದೆ. ಮೊದಲು ಅದನ್ನು ತೆರೆಯೋಣ. |
01:24 | ಅದರಲ್ಲಿ ನಾವು "test", "test2", "test3" ಮತ್ತು Bash script ಎಂಬ ಸಬ್ ಡೈರೆಕ್ಟರಿಗಳನ್ನು ಹೊಂದಿದ್ದೇವೆ. |
01:31 | ಪ್ರತಿಯೊಂದು ಸಬ್ ಡೈರೆಕ್ಟರಿಯಲ್ಲೂ ಅನೇಕ text file ಗಳು ಇರುತ್ತವೆ. |
01:36 | ಈಗ ನಮ್ಮ ಕೋಡ್ ಅನ್ನು ನೋಡೋಣ. |
01:39 | ಈ ಪ್ರೋಗ್ರಾಂ ಪ್ರತಿಯೊಂದು ಸಬ್ ಡೈರೆಕ್ಟರಿಯಲ್ಲಿರುವ ಎಲ್ಲಾ ಫೈಲ್ ಗಳನ್ನು ಡಿಸ್ಪ್ಲೇ ಮಾಡುತ್ತದೆ. |
01:45 | ದಯವಿಟ್ಟು ಗಮನಿಸಿ ಇದನ್ನು ಒಂದು ಸಾಲಿನ ಕಮಾಂಡ್ ನಿಂದ ಕೂಡ ಮಾಡಬಹುದು, ಅಂದರೆ ls -1 (ಹೈಫನ್ ಒಂದು ) -R(ಹೈಫನ್ R) test*(test ಅಸ್ಟಿರಿಕ್ಸ್). |
01:53 | ಆದರೆ ನಾವು ಇದನ್ನು for loop ಉಪಯೋಗಿಸಿ ಮಾಡುತ್ತಿದ್ದೇವೆ. |
01:58 | ನಮ್ಮ ಬ್ಯಾಶ್ ಸ್ಕ್ರಿಪ್ಟ್ ನ ಹೆಸರು nested-(ಹೈಫನ್)for ಡಾಟ್ sh ಎಂದು ಇರುವುದನ್ನು ಗಮನಿಸಿ. |
02:05 | ಇದು ನಮ್ಮ shebang line. |
02:08 | ಇದು ಹೊರಗಿನ for loop. |
02:10 | ಈ for loop test ಹೆಸರಿನಿಂದ ಪ್ರಾರಂಭವಾಗುವ ಡೈರೆಕ್ಟರಿಗಳನ್ನು ಡಿಸ್ಪ್ಲೇ ಮಾಡುತ್ತದೆ. |
02:15 | ಮೊದಲ echo ಸಾಲು ಸಬ್ ಡೈರೆಕ್ಟರಿಗಳ ಹೆಸರನ್ನು ಡಿಸ್ಪ್ಲೇ ಮಾಡುತ್ತದೆ. |
02:21 | ಎರಡನೇ echo ಸಾಲು ಖಾಲಿ ಸಾಲನ್ನು ರಚನೆ ಮಾಡುತ್ತದೆ. |
02:25 | ಇದು ಒಳಗಿನ for loop. ಇದು ಡೈರಕ್ಟರಿಯಲ್ಲಿರುವ ಫೈಲ್ ಗಳನ್ನು ಪರೀಕ್ಷಿಸುತ್ತದೆ. |
02:32 | "ls" ಇದು ಡೈರೆಕ್ಟರಿಯಲ್ಲಿರುವ ಮಾಹಿತಿಯನ್ನು ಡಿಸ್ಪ್ಲೇ ಮಾಡುತ್ತದೆ. |
02:36 | -1 (ಹೈಫನ್ ಒಂದು) ಪ್ರತಿ ಸಾಲಿಗೆ ಒಂದು ಫೈಲ್ ಅನ್ನು ಪಟ್ಟಿ ಮಾಡುತ್ತದೆ. |
02:41 | ಇಲ್ಲಿ ನಾವು ಫೈಲ್ ಗಳನ್ನು ಪಟ್ಟಿ ಮಾಡುತ್ತೇವೆ.. done ಒಳಗಿನ for loop ನ ಕೊನೆ ಯನ್ನು ಸೂಚಿಸುತ್ತದೆ. |
02:45 | ಈ command ಹೊರಗಿನ for-loop ನ ಪ್ರತಿ ಆವೃತ್ತಿ ಮುಗಿದಾಗಲೂ ಒಂದು ಅಡ್ಡ ಗೆರೆಯನ್ನು ಪ್ರಿಂಟ್ ಮಾಡುತ್ತದೆ. |
02:53 | done ಇದು ಹೊರಗಿನ for loop ನ ಕೊನೆ ಆಗಿದೆ. |
02:57 | ಈಗ ಪ್ರೋಗ್ರಾಂ ಅನ್ನು ಎಕ್ಸಿಕ್ಯೂಟ್ ಮಾಡೋಣ. ctrl, alt, t ಕೀಗಳನ್ನು ಒಟ್ಟಿಗೆ ಒತ್ತಿ terminal ಅನ್ನು ತೆರೆಯಿರಿ. |
03:08 | ಈಗ ನಮ್ಮ Bash script ಇರುವ ಡೈರೆಕ್ಟರಿಗೆ ಹೋಗೋಣ. |
03:13 | ಇದು Desktop ನಲ್ಲಿದೆ. |
03:15 | cd Desktop ಎಂದು ಟೈಪ್ ಮಾಡಿ. ಈಗfolder ನೊಳಗೆ ಹೋಗೋಣ. simple-(ಹೈಫನ್)nested-(ಹೈಫನ್)for ಎಂದು ಟೈಪ್ ಮಾಡಿ. |
03:22 | Enter ಅನ್ನು ಒತ್ತಿರಿ. |
03:24 | chmod (ಪ್ಲಸ್)+x nested-(ಹೈಫನ್)for ಡಾಟ್ sh ಎಂದು ಟೈಪ್ ಮಾಡಿ. |
03:32 | Enter ಅನ್ನು ಒತ್ತಿರಿ. |
03:34 | ಡಾಟ್ ಸ್ಲ್ಯಾಶ್ nested-(ಹೈಫನ್)for ಡಾಟ್ sh ಎಂದು ಟೈಪ್ ಮಾಡಿ. |
03:39 | Enter ಅನ್ನು ಒತ್ತಿರಿ.ಫಲಿತವು ಡಿಸ್ಪ್ಲೇ ಆಗಿದೆ. ಇದು test ಡೈರೆಕ್ಟರಿಯಲ್ಲಿನ ಫೈಲ್ ಗಳು test2 ಡೈರೆಕ್ಟರಿಯಲ್ಲಿನ ಫೈಲ್ ಗಳು ಮತ್ತು test3 ಡೈರೆಕ್ಟರಿಯಲ್ಲಿನ ಫೈಲ್ ಗಳನ್ನು ಡಿಸ್ಪ್ಲೇ ಮಾಡುತ್ತದೆ. |
03:52 | ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
03:56 | ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು Nested for loop ಅನ್ನು ಕಲಿತಿದ್ದೇವೆ. |
04:02 | ಸ್ವಂತ ಅಭ್ಯಾಸಕ್ಕಾಗಿ- |
04:04 | nested (ಹೈಫನ್)-for ಡಾಟ್ sh ಬ್ಯಾಶ್ ಸ್ಕ್ರಿಪ್ಟ್ ಅನ್ನುnested while loop ಆಗಿ ಬದಲಿಸಿ ಟೈಪ್ ಮಾಡಿ. |
04:11 | ನಿಮ್ಮ ಪ್ರೋಗ್ರಾಮ್ ಅನ್ನು 'nested-(ಹೈಫನ್)while ಡಾಟ್ sh' ಎಂದು ಸೇವ್ ಮಾಡಿ. |
04:17 | ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ. ಅದು Spoken Tutorial project ನ ಕುರಿತು ತಿಳಿಸಿಕೊಡುತ್ತದೆ. |
04:23 | ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು. |
04:28 | Spoken Tutorial project ನ ತಂಡವು-
spoken tutorial ಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. ಆನ್ಲೈನ್ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
04:37 | ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ |
04:45 | Spoken Tutorial Project ಇದು Talk to a Teacher ಯೋಜನೆಯ ಭಾಗವಾಗಿದೆ. ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ. |
04:57 | ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken-tutorial.org/NMEICT-Intro |
05:03 | ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ. |
05:08 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ.. ಧನ್ಯವಾದಗಳು. |