Difference between revisions of "BASH/C2/Conditional-Loops/Kannada"
From Script | Spoken-Tutorial
NaveenBhat (Talk | contribs) (Created page with "{| border=1 !Time !Narration |- | 00:01 | ಬ್ಯಾಶ್ ನಲ್ಲಿ '''loops''' ನ ಕುರಿತಾದ ಸ್ಪೊಕನ್-ಟ್ಯುಟೊರಿಯಲ್...") |
PoojaMoolya (Talk | contribs) |
||
(3 intermediate revisions by 2 users not shown) | |||
Line 4: | Line 4: | ||
|- | |- | ||
| 00:01 | | 00:01 | ||
− | | ಬ್ಯಾಶ್ ನಲ್ಲಿ '''loops''' ನ ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ | + | | ಬ್ಯಾಶ್ ನಲ್ಲಿ '''loops''' ನ ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ನಿಮಗೆಲ್ಲ ಸ್ವಾಗತ. |
|- | |- | ||
| 00:07 | | 00:07 | ||
Line 10: | Line 10: | ||
|- | |- | ||
| 00:09 | | 00:09 | ||
− | | | + | | '''for loop''' ಮತ್ತು |
|- | |- | ||
| 00:11 | | 00:11 | ||
− | | | + | | '''while loop''' ಗಳನ್ನು ಉದಾಹರಣೆಗಳೊಡನೆ ಕಲಿಯುತ್ತೇವೆ. |
|- | |- | ||
| 00:15 | | 00:15 | ||
Line 20: | Line 20: | ||
|- | |- | ||
| 00:18 | | 00:18 | ||
− | | | + | | '''Ubuntu Linux 12.04''' OS ಮತ್ತು |
|- | |- | ||
| 00:22 | | 00:22 | ||
− | | | + | | '''GNU Bash''' version '''4.1.10''' ಗಳನ್ನು ಉಪಯೋಗಿಸುತ್ತೇನೆ. |
|- | |- | ||
| 00:26 | | 00:26 | ||
Line 65: | Line 65: | ||
| 01:14 | | 01:14 | ||
| ಈ ಪ್ರೋಗ್ರಾಂ ನಲ್ಲಿ ನಾವು ಮೊದಲ '''n''' ಸಂಖ್ಯೆಗಳ ಮೊತ್ತವನ್ನು ಕಂಡುಹಿಡಿಯುತ್ತೇವೆ. | | ಈ ಪ್ರೋಗ್ರಾಂ ನಲ್ಲಿ ನಾವು ಮೊದಲ '''n''' ಸಂಖ್ಯೆಗಳ ಮೊತ್ತವನ್ನು ಕಂಡುಹಿಡಿಯುತ್ತೇವೆ. | ||
− | + | |- | |
| 01:20 | | 01:20 | ||
| ಗಮನಿಸಿ ನಮ್ಮ ಫೈಲ್ ನ ಹೆಸರು '''for.sh'''. | | ಗಮನಿಸಿ ನಮ್ಮ ಫೈಲ್ ನ ಹೆಸರು '''for.sh'''. | ||
Line 73: | Line 73: | ||
|- | |- | ||
| 01:28 | | 01:28 | ||
− | | | + | | '''number''' ಎಂಬ ವೇರಿಯೇಬಲ್ ಬಳಕೆದಾರ ನೀಡಿದ ಬೆಲೆಯನ್ನು ಸ್ಟೋರ್ ಮಾಡುತ್ತದೆ. |
|- | |- | ||
| 01:34 | | 01:34 | ||
Line 98: | Line 98: | ||
| 02:03 | | 02:03 | ||
| ಇದಾದ ನಂತರ 'i' ನ ಬೆಲೆಗೆ ಒಂದನ್ನು ಸೇರಿಸಿ ಹೆಚ್ಚಿಸುತ್ತೇವೆ. | | ಇದಾದ ನಂತರ 'i' ನ ಬೆಲೆಗೆ ಒಂದನ್ನು ಸೇರಿಸಿ ಹೆಚ್ಚಿಸುತ್ತೇವೆ. | ||
− | + | |- | |
| 02:08 | | 02:08 | ||
| ಮತ್ತು ನಂತರ ನಾವು ಈ '''condition''' '''False''' ಆಗುವವರೆಗೂ '''condition''' ಅನ್ನು ಪರೀಕ್ಷಿಸುತ್ತೇವೆ. | | ಮತ್ತು ನಂತರ ನಾವು ಈ '''condition''' '''False''' ಆಗುವವರೆಗೂ '''condition''' ಅನ್ನು ಪರೀಕ್ಷಿಸುತ್ತೇವೆ. | ||
Line 104: | Line 104: | ||
| 02:14 | | 02:14 | ||
| '''for loop''' ನಿಂದ ಹೊರಬಂದ ಮೇಲೆ ಈ ಸಂದೇಶ ಪ್ರಿಂಟ್ ಆಗುತ್ತದೆ. | | '''for loop''' ನಿಂದ ಹೊರಬಂದ ಮೇಲೆ ಈ ಸಂದೇಶ ಪ್ರಿಂಟ್ ಆಗುತ್ತದೆ. | ||
− | + | |- | |
| 02:19 | | 02:19 | ||
| ಈಗ ಪ್ರೋಗ್ರಾಂ ಅನ್ನು ಎಕ್ಸಿಕ್ಯೂಟ್ ಮಾಡಿ ಏನಾಗುತ್ತದೆಂದು ಪರೀಕ್ಷಿಸೋಣ. | | ಈಗ ಪ್ರೋಗ್ರಾಂ ಅನ್ನು ಎಕ್ಸಿಕ್ಯೂಟ್ ಮಾಡಿ ಏನಾಗುತ್ತದೆಂದು ಪರೀಕ್ಷಿಸೋಣ. | ||
Line 116: | Line 116: | ||
| 02:36 | | 02:36 | ||
| ನಾನು ಇನ್ ಪುಟ್ ಸಂಖ್ಯೆಯನ್ನು '''5''' ಎಂದು ನಮೂದಿಸುತ್ತೇನೆ. | | ನಾನು ಇನ್ ಪುಟ್ ಸಂಖ್ಯೆಯನ್ನು '''5''' ಎಂದು ನಮೂದಿಸುತ್ತೇನೆ. | ||
− | + | |- | |
| 02:40 | | 02:40 | ||
| 'i' ನ ಬೆಲೆಗೆ ಲೆಕ್ಕಮಾಡಿದ ಮೊತ್ತವು ಡಿಸ್ಪ್ಲೇ ಆಗುತ್ತದೆ. | | 'i' ನ ಬೆಲೆಗೆ ಲೆಕ್ಕಮಾಡಿದ ಮೊತ್ತವು ಡಿಸ್ಪ್ಲೇ ಆಗುತ್ತದೆ. | ||
− | + | |- | |
| 02:46 | | 02:46 | ||
| ನಂತರ ಫಲಿತದ ಕೊನೆಯ ಸಾಲು | | ನಂತರ ಫಲಿತದ ಕೊನೆಯ ಸಾಲು | ||
Line 167: | Line 167: | ||
|- | |- | ||
| 04:02 | | 04:02 | ||
− | | ಇದು '''i<=5''' ಎಂಬ ಕಂಡಿಶನ್ '''False''' | + | | ಇದು '''i<=5''' ಎಂಬ ಕಂಡಿಶನ್ '''False''' ಆಗುವವರೆಗೆ ಮುಂದುವರಿಯುತ್ತದೆ. |
|- | |- | ||
| 04:09 | | 04:09 | ||
| '''for loop''' ನಿಂದ ಹೊರಬಂದಾಗ ಕೊನೆಯ ಸಂದೇಶ ಪ್ರಿಂಟ್ ಆಗುತ್ತದೆ. | | '''for loop''' ನಿಂದ ಹೊರಬಂದಾಗ ಕೊನೆಯ ಸಂದೇಶ ಪ್ರಿಂಟ್ ಆಗುತ್ತದೆ. | ||
− | + | |- | |
| 04:14 | | 04:14 | ||
| ಈಗ ಎರಡನೆಯ ಸಿಂಟ್ಯಾಕ್ಸ್ ಅನ್ನು ಉಪಯೋಗಿಸಿ '''for loop''' ನ ಇನ್ನೊಂದು ಉದಾಹರಣೆಯನ್ನು ನೋಡೋಣ. | | ಈಗ ಎರಡನೆಯ ಸಿಂಟ್ಯಾಕ್ಸ್ ಅನ್ನು ಉಪಯೋಗಿಸಿ '''for loop''' ನ ಇನ್ನೊಂದು ಉದಾಹರಣೆಯನ್ನು ನೋಡೋಣ. | ||
− | + | |- | |
| 04:20 | | 04:20 | ||
| ನಾನು ಈ ಕೋಡ್ ಅನ್ನು ಈ ಫೈಲ್ ನಲ್ಲಿ ಬರೆದು ಇದನ್ನು '''for-loop.sh''' ಎಂದು ಹೆಸರಿಸಿದ್ದೇನೆ. | | ನಾನು ಈ ಕೋಡ್ ಅನ್ನು ಈ ಫೈಲ್ ನಲ್ಲಿ ಬರೆದು ಇದನ್ನು '''for-loop.sh''' ಎಂದು ಹೆಸರಿಸಿದ್ದೇನೆ. | ||
Line 192: | Line 192: | ||
| 04:41 | | 04:41 | ||
| '''-1 (ಹೈಫನ್ ಒಂದು)''' ಒಂದು ಸಾಲಿನಲ್ಲಿ ಒಂದು ಫೈಲ್ ಅನ್ನು ಪಟ್ಟಿಮಾಡುತ್ತದೆ. | | '''-1 (ಹೈಫನ್ ಒಂದು)''' ಒಂದು ಸಾಲಿನಲ್ಲಿ ಒಂದು ಫೈಲ್ ಅನ್ನು ಪಟ್ಟಿಮಾಡುತ್ತದೆ. | ||
− | + | |- | |
| 04:46 | | 04:46 | ||
| ಇದು ನಿಮ್ಮ'''home directory''' ಯಲ್ಲಿ ಇರುವ ಎಲ್ಲಾ ಫೈಲ್ ಗಳನ್ನು ಪಟ್ಟಿ ಮಾಡುತ್ತದೆ. | | ಇದು ನಿಮ್ಮ'''home directory''' ಯಲ್ಲಿ ಇರುವ ಎಲ್ಲಾ ಫೈಲ್ ಗಳನ್ನು ಪಟ್ಟಿ ಮಾಡುತ್ತದೆ. | ||
Line 218: | Line 218: | ||
|- | |- | ||
| 05:21 | | 05:21 | ||
− | | '''while condition''' | + | | '''while condition''', '''statement 1, 2, 3''', '''while loop''' ನ ಕೊನೆ. |
− | '''statement 1, 2, 3''' | + | |
− | '''while loop''' ನ ಕೊನೆ. | + | |
|- | |- | ||
| 05:27 | | 05:27 | ||
Line 248: | Line 246: | ||
| 06:08 | | 06:08 | ||
| ಇಲ್ಲಿ ನಾವು 'i' ಇದು ಬಳಕೆದಾರ ನೀಡಿದ '''number''' ಗಿಂತ ಚಿಕ್ಕದೇ ಅಥವಾ ಸಮವಾಗಿದೆಯೇ ಎಂದು ಪರೀಕ್ಷಿಸುತ್ತೇವೆ. | | ಇಲ್ಲಿ ನಾವು 'i' ಇದು ಬಳಕೆದಾರ ನೀಡಿದ '''number''' ಗಿಂತ ಚಿಕ್ಕದೇ ಅಥವಾ ಸಮವಾಗಿದೆಯೇ ಎಂದು ಪರೀಕ್ಷಿಸುತ್ತೇವೆ. | ||
− | + | |- | |
| 06:17 | | 06:17 | ||
| ನಂತರ ನಾವು '''sum'''ನ ಬೆಲೆಗೆ 'i' ನ ಬೆಲೆಯನ್ನು ಸೇರಿಸುತ್ತಾ ಹೊಸ '''sum''' ಅನ್ನು ಕಂಡುಹಿಡಿಯುತ್ತೇವೆ. | | ನಂತರ ನಾವು '''sum'''ನ ಬೆಲೆಗೆ 'i' ನ ಬೆಲೆಯನ್ನು ಸೇರಿಸುತ್ತಾ ಹೊಸ '''sum''' ಅನ್ನು ಕಂಡುಹಿಡಿಯುತ್ತೇವೆ. | ||
Line 263: | Line 261: | ||
| 06:40 | | 06:40 | ||
| '''while loop ''' ನಿಂದ ಹೊರಬಂದ ನಂತರ ಕೊಟ್ಟಿರುವ ವ್ಯಾಪ್ತಿಯಲ್ಲಿ ಎಲ್ಲ ಸಮಸಂಖ್ಯೆಗಳ ಮೊತ್ತವನ್ನು ಪ್ರಿಂಟ್ ಮಾಡುತ್ತೇವೆ. | | '''while loop ''' ನಿಂದ ಹೊರಬಂದ ನಂತರ ಕೊಟ್ಟಿರುವ ವ್ಯಾಪ್ತಿಯಲ್ಲಿ ಎಲ್ಲ ಸಮಸಂಖ್ಯೆಗಳ ಮೊತ್ತವನ್ನು ಪ್ರಿಂಟ್ ಮಾಡುತ್ತೇವೆ. | ||
− | + | |- | |
| 06:47 | | 06:47 | ||
| ಈಗ ಪ್ರೋಗ್ರಾಂ ಅನ್ನು ಎಕ್ಸಿಕ್ಯೂಟ್ ಮಾಡೋಣ. | | ಈಗ ಪ್ರೋಗ್ರಾಂ ಅನ್ನು ಎಕ್ಸಿಕ್ಯೂಟ್ ಮಾಡೋಣ. | ||
Line 281: | Line 279: | ||
| 07:04 | | 07:04 | ||
| ಫಲಿತದ ಕೊನೆಯ ಸಾಲು | | ಫಲಿತದ ಕೊನೆಯ ಸಾಲು | ||
− | |||
|- | |- | ||
| 07:06 | | 07:06 | ||
Line 326: | Line 323: | ||
|- | |- | ||
| 08:27 | | 08:27 | ||
− | | ಸಾರಾಂಶವನ್ನು ನೋಡೋಣ. | + | | ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು '''for loop ''' ನ ಎರಡು ಬೇರೆ ಬೇರೆ ಸಿಂಟ್ಯಾಕ್ಸ್ ಗಳನ್ನೂ ಮತ್ತು '''while loop''' ನ ಕುರಿತು ಕಲಿತಿದ್ದೇವೆ. |
− | + | ||
− | + | ||
− | + | ||
|- | |- | ||
| 08:37 | | 08:37 | ||
− | | ಸ್ವಂತ ಅಭ್ಯಾಸಕ್ಕಾಗಿ | + | | ಸ್ವಂತ ಅಭ್ಯಾಸಕ್ಕಾಗಿ ಮೊದಲ "n" ಅವಿಭಾಜ್ಯ ಸಂಖ್ಯೆಗಳ ಮೊತ್ತವನ್ನು ಕಂಡು ಹಿಡಿಯಿರಿ. |
− | + | ||
− | + | ||
− | + | ||
|- | |- | ||
| 08:43 | | 08:43 | ||
Line 350: | Line 341: | ||
|- | |- | ||
| 08:56 | | 08:56 | ||
− | | | + | | spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. |
|- | |- | ||
| 09:00 | | 09:00 | ||
− | | | + | | online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
|- | |- | ||
| 09:04 | | 09:04 | ||
Line 359: | Line 350: | ||
|- | |- | ||
| 09:11 | | 09:11 | ||
− | | Spoken Tutorial Projectಇದು Talk to a Teacher | + | | Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ. |
|- | |- | ||
| 09:14 | | 09:14 | ||
Line 365: | Line 356: | ||
|- | |- | ||
| 09:22 | | 09:22 | ||
− | | ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. | + | | ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. spoken-tutorial.org\NMEICT-Intro |
|- | |- | ||
| 09:28 | | 09:28 |
Latest revision as of 15:57, 17 March 2017
Time | Narration |
---|---|
00:01 | ಬ್ಯಾಶ್ ನಲ್ಲಿ loops ನ ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ನಿಮಗೆಲ್ಲ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು |
00:09 | for loop ಮತ್ತು |
00:11 | while loop ಗಳನ್ನು ಉದಾಹರಣೆಗಳೊಡನೆ ಕಲಿಯುತ್ತೇವೆ. |
00:15 | ಈ ಟ್ಯುಟೋರಿಯಲ್ ಗಾಗಿ ನಾನು: |
00:18 | Ubuntu Linux 12.04 OS ಮತ್ತು |
00:22 | GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ. |
00:26 | ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ. |
00:34 | ಮೊದಲು loops ನ ಪರಿಚಯದೊಂದಿಗೆ ಪ್ರಾರಂಭಿಸೋಣ. |
00:37 | Loops ಗಳನ್ನು ಸ್ಟೇಟ್-ಮೆಂಟ್ ಗಳ ಗುಂಪನ್ನು ಪುನರಾವರ್ತಿತವಾಗಿ ಎಕ್ಸಿಕ್ಯೂಟ್ ಮಾಡಲು ಉಪಯೋಗಿಸುತ್ತೇವೆ. |
00:43 | ಸಿಂಟ್ಯಾಕ್ಸ್ ಅನ್ನು ನೋಡೋಣ. |
00:45 | for expression 1, 2, 3 |
00:49 | statement 1, 2, 3 |
00:51 | ಮತ್ತು ಇದು for loop ನ ಕೊನೆ. |
00:55 | for loop ಗೆ ಇನ್ನೊಂದು ಪರ್ಯಾಯ ಸಿಂಟ್ಯಾಕ್ಸ್: |
00:58 | for variable in sequence/range |
01:03 | statement 1, 2, 3 |
01:06 | ಮತ್ತು ಇದು for loop ನ ಕೊನೆ. |
01:09 | ಮೊದಲ ಸಿಂಟ್ಯಾಕ್ಸ್ ಅನ್ನು ಉಪಯೋಗಿಸಿ for loop ನ ಒಂದು ಉದಾಹರಣೆಯನ್ನು ನೋಡೋಣ. |
01:14 | ಈ ಪ್ರೋಗ್ರಾಂ ನಲ್ಲಿ ನಾವು ಮೊದಲ n ಸಂಖ್ಯೆಗಳ ಮೊತ್ತವನ್ನು ಕಂಡುಹಿಡಿಯುತ್ತೇವೆ. |
01:20 | ಗಮನಿಸಿ ನಮ್ಮ ಫೈಲ್ ನ ಹೆಸರು for.sh. |
01:25 | ಇದು ನಮ್ಮ shebang line. |
01:28 | number ಎಂಬ ವೇರಿಯೇಬಲ್ ಬಳಕೆದಾರ ನೀಡಿದ ಬೆಲೆಯನ್ನು ಸ್ಟೋರ್ ಮಾಡುತ್ತದೆ. |
01:34 | ಇಲ್ಲಿ ಈ ಬೆಲೆಯು ಇಂಟೀಜರ್ ಆಗಿದೆ. |
01:37 | ಈಗ sum ಎಂಬ ವೇರಿಯೇಬಲ್ ಅನ್ನು ಸೊನ್ನೆಗೆ ಇನಿಷಿಯಲೈಜ್ ಮಾಡೋಣ. |
01:42 | ಇಲ್ಲಿಂದ for loop ಪ್ರಾರಂಭವಾಗುತ್ತದೆ. |
01:45 | ಮೊದಲು ನಾವು 'i' ಅನ್ನು 1 ಕ್ಕೆ ಇನಿಶಿಯಲೈಜ್ ಮಾಡಿದ್ದೇವೆ. |
01:48 | ನಂತರ ನಾವು 'i'ಇದು number ಗಿಂತ ಚಿಕ್ಕದೇ ಅಥವಾ ಸಮವಾಗಿದೆಯೇ ಎಂದು ಪರೀಕ್ಷಿಸುತ್ತೇವೆ. |
01:54 | ಇಲ್ಲಿ ನಾವು sum ಅನ್ನು sum ಪ್ಲಸ್ i ಎಂದು ಲೆಕ್ಕಿಸುತ್ತೇವೆ. |
02:00 | ಮತ್ತು ನಂತರ ಅದನ್ನು ಪ್ರಿಂಟ್ ಮಾಡುತ್ತೇವೆ. |
02:03 | ಇದಾದ ನಂತರ 'i' ನ ಬೆಲೆಗೆ ಒಂದನ್ನು ಸೇರಿಸಿ ಹೆಚ್ಚಿಸುತ್ತೇವೆ. |
02:08 | ಮತ್ತು ನಂತರ ನಾವು ಈ condition False ಆಗುವವರೆಗೂ condition ಅನ್ನು ಪರೀಕ್ಷಿಸುತ್ತೇವೆ. |
02:14 | for loop ನಿಂದ ಹೊರಬಂದ ಮೇಲೆ ಈ ಸಂದೇಶ ಪ್ರಿಂಟ್ ಆಗುತ್ತದೆ. |
02:19 | ಈಗ ಪ್ರೋಗ್ರಾಂ ಅನ್ನು ಎಕ್ಸಿಕ್ಯೂಟ್ ಮಾಡಿ ಏನಾಗುತ್ತದೆಂದು ಪರೀಕ್ಷಿಸೋಣ. |
02:24 | ಟರ್ಮಿನಲ್ ನಲ್ಲಿ chmod ಪ್ಲಸ್ x forಡಾಟ್sh ಎಂದು ಟೈಪ್ ಮಾಡಿ. |
02:31 | ನಂತರ ಡಾಟ್ ಸ್ಲ್ಯಾಶ್ for.sh ಎಂದು ಟೈಪ್ ಮಾಡಿ. |
02:36 | ನಾನು ಇನ್ ಪುಟ್ ಸಂಖ್ಯೆಯನ್ನು 5 ಎಂದು ನಮೂದಿಸುತ್ತೇನೆ. |
02:40 | 'i' ನ ಬೆಲೆಗೆ ಲೆಕ್ಕಮಾಡಿದ ಮೊತ್ತವು ಡಿಸ್ಪ್ಲೇ ಆಗುತ್ತದೆ. |
02:46 | ನಂತರ ಫಲಿತದ ಕೊನೆಯ ಸಾಲು |
02:50 | "Sum of first n numbers is 15" ಎಂದು ಡಿಸ್ಪ್ಲೇ ಆಗುತ್ತದೆ. |
02:54 | ಪ್ರೋಗ್ರಾಮ್ ನ ಹರಿವನ್ನು ನೋಡೋಣ. |
02:57 | ನಾನು ಈಗ windowದ ಗಾತ್ರವನ್ನು ಬದಲಿಸುತ್ತೇನೆ. |
03:00 | ಮೊದಲಿಗೆ 'i' ನ ಬೆಲೆ 1 ಆಗಿರುತ್ತದೆ. |
03:04 | ನಂತರ ನಾವು 1 ಇದು 5 ಕ್ಕಿಂತ ಚಿಕ್ಕದೇ ಅಥವಾ ಸಮವೇ ಎಂದು ಪರೀಕ್ಷಿಸುತ್ತೇವೆ. |
03:10 | ಈ ಕಂಡಿಶನ್ True ಆಗಿರುವುದರಿಂದ ನಾವು sum ಅನ್ನು 0 + 1 ಎಂದು ಲೆಕ್ಕಿಸುತ್ತೇವೆ. |
03:16 | ನಾವು ಈಗ sum ಅನ್ನು 1 ಎಂದು ಹೊಂದಿದ್ದೇವೆ. |
03:20 | ನಂತರ ನಾವು sum ಅನ್ನು ಅಂದರೆ 1 ಅನ್ನು ಪ್ರಿಂಟ್ ಮಾಡುತ್ತೇವೆ. |
03:24 | ಮುಂದೆ 'i' ನ ಬೆಲೆಗೆ 1 ಸೇರಿಸಲ್ಪಡುತ್ತದೆ ಮತ್ತು 'i' ನ ಹೊಸ ಬೆಲೆಯು 2 ಆಗಿರುತ್ತದೆ. |
03:31 | ನಂತರ ನಾವು 2 ಇದು 5 ಕ್ಕಿಂತ ಚಿಕ್ಕದೇ ಅಥವಾ ಸಮವೇ ಎಂದು ಪರೀಕ್ಷಿಸುತ್ತೇವೆ. |
03:36 | ಕಂಡಿಶನ್ True ಆಗಿದೆ ಮತ್ತು ಈಗ sum ಇದು 1 + 2 ಅಂದರೆ 3 ಆಗುತ್ತದೆ. |
03:44 | ಮುಂದೆ 'i' ನ ಬೆಲೆಗೆ 1 ಸೇರಿಸಲ್ಪಡುತ್ತದೆ ಮತ್ತು 'i' ನ ಹೊಸ ಬೆಲೆಯು 3 ಆಗಿರುತ್ತದೆ. |
03:51 | ಮತ್ತು sum ನ ಬೆಲೆಯು 6 ಆಗುತ್ತದೆ. |
03:55 | ಈ script 'i' ನ ಮುಂದಿನ ಬೆಲೆಯು sum ನ ಹಳೆಯ ಬೆಲೆಗೆ ಸೇರಿಸುತ್ತಾ ಮುಂದುವರಿಯುತ್ತದೆ. |
04:02 | ಇದು i<=5 ಎಂಬ ಕಂಡಿಶನ್ False ಆಗುವವರೆಗೆ ಮುಂದುವರಿಯುತ್ತದೆ. |
04:09 | for loop ನಿಂದ ಹೊರಬಂದಾಗ ಕೊನೆಯ ಸಂದೇಶ ಪ್ರಿಂಟ್ ಆಗುತ್ತದೆ. |
04:14 | ಈಗ ಎರಡನೆಯ ಸಿಂಟ್ಯಾಕ್ಸ್ ಅನ್ನು ಉಪಯೋಗಿಸಿ for loop ನ ಇನ್ನೊಂದು ಉದಾಹರಣೆಯನ್ನು ನೋಡೋಣ. |
04:20 | ನಾನು ಈ ಕೋಡ್ ಅನ್ನು ಈ ಫೈಲ್ ನಲ್ಲಿ ಬರೆದು ಇದನ್ನು for-loop.sh ಎಂದು ಹೆಸರಿಸಿದ್ದೇನೆ. |
04:27 | ಈ ಸುಲಭವಾದ ಪ್ರೋಗ್ರಾಂ ಡೈರಕ್ಟರಿಯಲ್ಲಿರುವ ಫೈಲ್ ಗಳನ್ನು ಪಟ್ಟಿ ಮಾಡುತ್ತದೆ. |
04:32 | ಇದು shebang line. |
04:35 | ನಂತರ ನಾವು for loop ಅನ್ನು ಹೊಂದಿದ್ದೇವೆ. |
04:37 | 'ls' ಕಮಾಂಡ್ ಡೈರಕ್ಟರಿಯ ಕಂಟೆಂಟ್ ಅನ್ನು ಪಟ್ಟಿ ಮಾಡುತ್ತದೆ. |
04:41 | -1 (ಹೈಫನ್ ಒಂದು) ಒಂದು ಸಾಲಿನಲ್ಲಿ ಒಂದು ಫೈಲ್ ಅನ್ನು ಪಟ್ಟಿಮಾಡುತ್ತದೆ. |
04:46 | ಇದು ನಿಮ್ಮhome directory ಯಲ್ಲಿ ಇರುವ ಎಲ್ಲಾ ಫೈಲ್ ಗಳನ್ನು ಪಟ್ಟಿ ಮಾಡುತ್ತದೆ. |
04:51 | ಇದು for loop ನ ಕೊನೆ. |
04:53 | ಈಗ ಸ್ಕ್ರಿಪ್ಟ್ ಅನ್ನು ಟರ್ಮಿನಲ್ ನಲ್ಲಿ ಎಕ್ಸಿಕ್ಯೂಟ್ ಮಾಡಲು |
04:58 | chmod +x for-loop.sh ಎಂದು ಟೈಪ್ ಮಾಡಿ. |
05:04 | ./for-loop.sh ಎಂದು ಟೈಪ್ ಮಾಡಿ. |
05:09 | ಇದು Home ಡೈರಕ್ಟರಿಯಲ್ಲಿರುವ ಎಲ್ಲಾ ಫೈಲ್ ಗಳನ್ನು ಡಿಸ್ಪ್ಲೇ ಮಾಡುತ್ತದೆ. |
05:14 | ಈಗ ನಾವು while loop ನ ಕುರಿತು ಕಲಿಯೋಣ. |
05:18 | ಮೊದಲಿಗೆ ಸಿಂಟ್ಯಾಕ್ಸ್ ಅನ್ನು ಅರ್ಥ ಮಾಡಿಕೊಳ್ಳೋಣ. |
05:21 | while condition, statement 1, 2, 3, while loop ನ ಕೊನೆ. |
05:27 | ಇದರ ಅರ್ಥವೇನೆಂದರೆ while ಲೂಪ್ ಕಂಡಿಶನ್ True ಆಗಿರುವವರೆಗೂ ಎಕ್ಸಿಕ್ಯೂಟ್ ಆಗುತ್ತದೆ. |
05:34 | ಈಗ while loop ನ ಒಂದು ಉದಾಹರಣೆಯನ್ನು ನೋಡೋಣ. |
05:37 | ಇಲ್ಲಿ ನಾನು ಇದನ್ನು while.sh ಎಂದು ಹೆಸರಿಸಿದ್ದೇನೆ. |
05:42 | ಈ ಪ್ರೋಗ್ರಾಂ ನಲ್ಲಿ ನಾವು ಕೊಟ್ಟಿರುವ ವ್ಯಾಪ್ತಿಯಲ್ಲಿ ಎಲ್ಲ ಸಮಸಂಖ್ಯೆಗಳ ಮೊತ್ತವನ್ನು ಕಂಡುಹಿಡಿಯುತ್ತೇವೆ. |
05:49 | ಒಮ್ಮೆ code ಅನ್ನು ಅವಲೋಕಿಸೋಣ. |
05:52 | ಇಲ್ಲಿ ನಾವು ಬಳಕೆದಾರರಿಂದ ಒಂದು ಸಂಖ್ಯೆಯನ್ನು ಪಡೆದು ಅದನ್ನು number ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತೇವೆ. |
05:59 | ನಂತರ 'i' ಮತ್ತು sum ಎಂಬ ವೇರಿಯೇಬಲ್ ಗಳನ್ನು ಡಿಕ್ಲೇರ್ ಮಾಡಿ ಅವುಗಳನ್ನು 0 (ಸೊನ್ನೆ)ಗೆ ಇನಿಷಿಯಲೈಜ್ ಮಾಡೋಣ. |
06:06 | ಇದು while ಕಂಡಿಶನ್. |
06:08 | ಇಲ್ಲಿ ನಾವು 'i' ಇದು ಬಳಕೆದಾರ ನೀಡಿದ number ಗಿಂತ ಚಿಕ್ಕದೇ ಅಥವಾ ಸಮವಾಗಿದೆಯೇ ಎಂದು ಪರೀಕ್ಷಿಸುತ್ತೇವೆ. |
06:17 | ನಂತರ ನಾವು sumನ ಬೆಲೆಗೆ 'i' ನ ಬೆಲೆಯನ್ನು ಸೇರಿಸುತ್ತಾ ಹೊಸ sum ಅನ್ನು ಕಂಡುಹಿಡಿಯುತ್ತೇವೆ. |
06:24 | ನಂತರ 'i' ನ ಬೆಲೆಗೆ 2 ಅನ್ನು ಸೇರಿಸುತ್ತೇವೆ. |
06:28 | ಇದು ನಾವು ಕೇವಲ ಸಮಸಂಖ್ಯೆಗಳನ್ನು ಮಾತ್ರ ಕೂಡಿಸುತ್ತೇವೆ ಎಂದು ದ್ರಢೀಕರಿಸುತ್ತದೆ. |
06:33 | ಮತ್ತು while loop ಅನ್ನು 'i' ನ ಬೆಲೆಯು number ನ ಬೆಲೆಯನ್ನು ಮೀರುವ ವರೆಗೂ ಪುನರಾವರ್ತಿಸುತ್ತೇವೆ. |
06:40 | while loop ನಿಂದ ಹೊರಬಂದ ನಂತರ ಕೊಟ್ಟಿರುವ ವ್ಯಾಪ್ತಿಯಲ್ಲಿ ಎಲ್ಲ ಸಮಸಂಖ್ಯೆಗಳ ಮೊತ್ತವನ್ನು ಪ್ರಿಂಟ್ ಮಾಡುತ್ತೇವೆ. |
06:47 | ಈಗ ಪ್ರೋಗ್ರಾಂ ಅನ್ನು ಎಕ್ಸಿಕ್ಯೂಟ್ ಮಾಡೋಣ. |
06:50 | terminal ನಲ್ಲಿ |
06:52 | chmod +x while.sh ಮತ್ತು |
06:56 | ./while.sh ಎಂದು ಟೈಪ್ ಮಾಡಿ. |
07:00 | ನಾನು ಇನ್ ಪುಟ್ ಅನ್ನು15 ಎಂದು ನೀಡುತ್ತೇನೆ. |
07:04 | ಫಲಿತದ ಕೊನೆಯ ಸಾಲು |
07:06 | "Sum of even numbers within the given range is 56" ಎಂದಾಗಿರುತ್ತದೆ. |
07:11 | ಈಗ window ದ ಗಾತ್ರ ಬದಲಾಯಿಸಿ ಫಲಿತವನ್ನು ವಿವರಿಸುತ್ತೇನೆ. |
07:14 | ಮೊದಲು ನಾವು 'i' ಅಂದರೆ 0, ಇದು number ಅಂದರೆ 15 ಕ್ಕಿಂತ ಚಿಕ್ಕದು ಅಥವಾ ಸಮವೇ ಎಂದು ಪರೀಕ್ಷಿಸುತ್ತದೆ. |
07:24 | ಕಂಡಿಷನ್ True ಆಗಿರುವದರಿಂದ sum ಇದು '0+0' ಅಂದರೆ 0 ಯೇ ಆಗಿರುತ್ತದೆ. |
07:31 | ಈಗ 'i' ನ ಬೆಲೆಯನ್ನು 2 ಹೆಚ್ಚಿಸುತ್ತೇವ ಮತ್ತು 'i' ನ ಹೊಸ ಬೆಲೆಯು 2 ಆಗುತ್ತದೆ. |
07:37 | ನಂತರ ನಾವು 2 ಇದು 15 ಕ್ಕಿಂತ ಚಿಕ್ಕದು ಅಥವಾ ಸಮವೇ ಎಂದು ಪರೀಕ್ಷಿಸುತ್ತೇವೆ. |
07:43 | ಪುನಃ ಕಂಡಿಶನ್ True ಆಗಿರುವುದರಿಂದ ನಾವು 0+2 ಎಂದು ಸೇರಿಸುತ್ತೇವೆ. |
07:49 | ಈಗsum ನ ಬೆಲೆ 2 ಆಗುವುದು. |
07:52 | ಮತ್ತೆ 'i' ನ ಬೆಲೆಯು 2 ಹೆಚ್ಚಾಗುವುದು. |
07:56 | ಹಾಗಾಗಿ ಈಗ 'i' ನ ಬೆಲೆ 2+2 ಅಂದರೆ 4 ಆಗುವುದು. |
08:03 | ಮತ್ತು sum ನ ಮುಂದಿನ ಬೆಲೆ 4+2 ಅಂದರೆ 6 ಆಗುವುದು. |
08:09 | ಹೀಗೆಯೇ script 'i' ನ ಹಿಂದಿನ ಬೆಲೆಗೆ 2 ಅನ್ನು ಸೇರಿಸುತ್ತಾ15 ಅನ್ನು ಮೀರುವವರೆಗೂ ಮುಂದುವರಿಯುತ್ತದೆ. |
08:18 | ಮತ್ತು ನಾವು ಕೊನೆಗೆ sum ನ ಬೆಲೆಯನ್ನು 56 ಎಂದು ಪಡೆಯುತ್ತೇವೆ. |
08:24 | ಇಲ್ಲಿಗೆ ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
08:27 | ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು for loop ನ ಎರಡು ಬೇರೆ ಬೇರೆ ಸಿಂಟ್ಯಾಕ್ಸ್ ಗಳನ್ನೂ ಮತ್ತು while loop ನ ಕುರಿತು ಕಲಿತಿದ್ದೇವೆ. |
08:37 | ಸ್ವಂತ ಅಭ್ಯಾಸಕ್ಕಾಗಿ ಮೊದಲ "n" ಅವಿಭಾಜ್ಯ ಸಂಖ್ಯೆಗಳ ಮೊತ್ತವನ್ನು ಕಂಡು ಹಿಡಿಯಿರಿ. |
08:43 | ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ.. |
08:46 | ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ. |
08:50 | ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು. |
08:54 | The Spoken Tutorial Project Team ಇದು |
08:56 | spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. |
09:00 | online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
09:04 | ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ |
09:11 | Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ. |
09:14 | ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ. |
09:22 | ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. spoken-tutorial.org\NMEICT-Intro |
09:28 | ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ |
09:34 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ.. |
09:38 | ಧನ್ಯವಾದಗಳು. |