Difference between revisions of "Ruby/C2/Variables-in-Ruby/Kannada"

From Script | Spoken-Tutorial
Jump to: navigation, search
(Created page with "{| border=1 || '''Time''' || '''Narration''' |- | 00:02 | '''Variables in Ruby''' ಎಂಬ '''Spoken Tutorial'''ಗೆ ನಿಮಗೆ ಸ್ವಾಗತ. |- | 00:06 | ಈ...")
 
 
(4 intermediate revisions by 2 users not shown)
Line 4: Line 4:
 
|-
 
|-
 
| 00:02
 
| 00:02
| '''Variables in Ruby''' ಎಂಬ '''Spoken Tutorial'''ಗೆ ನಿಮಗೆ ಸ್ವಾಗತ.
+
| '''Variables in Ruby''' (ವೇರಿಯೆಬಲ್ಸ್ ಇನ್ ರೂಬಿ) ಎಂಬ '''Spoken Tutorial'''ಗೆ ನಿಮಗೆ ಸ್ವಾಗತ.
 
|-
 
|-
 
| 00:06
 
| 00:06
| ಈ ಟ್ಯುಟೋರಿಯಲ್ ನಲ್ಲಿ ನಾವು,
+
| ಈ ಟ್ಯುಟೋರಿಯಲ್ ನಲ್ಲಿ, ನಾವು:
 
|-
 
|-
 
| 00:09
 
| 00:09
Line 13: Line 13:
 
|-
 
|-
 
| 00:10
 
| 00:10
|* 'Ruby' ಯಲ್ಲಿ’ ಡೈನಮಿಕ್ ಟೈಪಿಂಗ್’
+
|* 'Ruby' (ರೂಬಿ) ಯಲ್ಲಿ ’ಡೈನಮಿಕ್ ಟೈಪಿಂಗ್’
 
|-
 
|-
 
| 00:13
 
| 00:13
Line 19: Line 19:
 
|-
 
|-
 
| 00:15
 
| 00:15
|* ‘ವೇರಿಯೆಬಲ್ ಟೈಪ್’ ಗಳನ್ನು ಪರಿವರ್ತಿಸುವುದು  
+
|* ‘ವೇರಿಯೆಬಲ್ ಟೈಪ್’ಗಳನ್ನು ಪರಿವರ್ತಿಸುವುದು  
 
|-
 
|-
 
| 00:18  
 
| 00:18  
Line 29: Line 29:
 
| 00:23
 
| 00:23
 
| ಇಲ್ಲಿ ನಾವು:
 
| ಇಲ್ಲಿ ನಾವು:
* '''Ubuntu Linux''' version '''12.04'''
+
'''Ubuntu Linux''' ಆವೃತ್ತಿ '''12.04'''
* '''Ruby 1.9.3''' ಇವುಗಳನ್ನು ಬಳಸುತ್ತಿದ್ದೇವೆ.
+
'''Ruby 1.9.3''' ಇವುಗಳನ್ನು ಬಳಸುತ್ತಿದ್ದೇವೆ.
 
|-
 
|-
 
| 00:32
 
| 00:32
Line 45: Line 45:
 
|-
 
|-
 
| 00:50
 
| 00:50
| ‘ವ್ಯಾಲ್ಯೂ’ಅನ್ನು ಸಂಗ್ರಹಿಸಲು (ಸ್ಟೋರ್) ‘ವೇರಿಯೆಬಲ್’ಅನ್ನುಬಳಸಲಾಗುತ್ತದೆ.
+
| ‘ವ್ಯಾಲ್ಯೂ’ಅನ್ನು ಸಂಗ್ರಹಿಸಲು (ಸ್ಟೋರ್) ‘ವೇರಿಯೆಬಲ್’ಅನ್ನು ಬಳಸಲಾಗುತ್ತದೆ.
 
|-
 
|-
 
| 00:54
 
| 00:54
Line 51: Line 51:
 
|-
 
|-
 
| 00:58
 
| 00:58
| 'Ruby ವೇರಿಯೆಬಲ್' ಗಳು ‘ಕೇಸ್ ಸೆನ್ಸಿಟಿವ್’ ಆಗಿವೆ ಎಂಬುದನ್ನು ದಯವಿಟ್ಟು ಗಮನಿಸಿ.
+
| 'ರೂಬಿ ವೇರಿಯೆಬಲ್'ಗಳು ‘ಕೇಸ್ ಸೆನ್ಸಿಟಿವ್’ ಆಗಿವೆ ಎಂಬುದನ್ನು ದಯವಿಟ್ಟು ಗಮನಿಸಿ.
 
|-
 
|-
 
| 01:04
 
| 01:04
Line 63: Line 63:
 
|-
 
|-
 
| 01:23
 
| 01:23
| 'Ruby', ‘ಡೈನಾಮಿಕ್ ಟೈಪ್’ಅನ್ನು ಹೊಂದಿದ ಭಾಷೆಯಾಗಿದೆ.
+
| 'ರೂಬಿ', ‘ಡೈನಾಮಿಕ್ ಟೈಪ್’ಅನ್ನು ಹೊಂದಿದ ಭಾಷೆಯಾಗಿದೆ.
 
|-
 
|-
 
| 01:27
 
| 01:27
Line 69: Line 69:
 
|-
 
|-
 
| 01:34
 
| 01:34
| 'Ruby ಇಂಟರ್ಪ್ರಿಟರ್', ಅಸೈನ್ ಮಾಡುವ ಸಮಯದಲ್ಲಿ‘ಡೇಟಾ ಟೈಪ್’ಅನ್ನು ನಿರ್ಧರಿಸುತ್ತದೆ.
+
| 'ರೂಬಿ ಇಂಟರ್ಪ್ರಿಟರ್', ಅಸೈನ್ ಮಾಡುವ ಸಮಯದಲ್ಲಿ ‘ಡೇಟಾ ಟೈಪ್’ಅನ್ನು ನಿರ್ಧರಿಸುತ್ತದೆ.
 
|-
 
|-
 
| 01:39
 
| 01:39
| ಈಗ, ‘Ruby’ಯಲ್ಲಿ ವೇರಿಯೆಬಲ್ ಅನ್ನು ಹೇಗೆ ಡಿಕ್ಲೇರ್ ಮಾಡುವುದೆಂದು ನಾವು ನೋಡೋಣ.
+
| ಈಗ, 'ರೂಬಿ'ಯಲ್ಲಿ ವೇರಿಯೆಬಲ್ ಅನ್ನು ಹೇಗೆ ಡಿಕ್ಲೇರ್ ಮಾಡುವುದೆಂದು ನಾವು ನೋಡೋಣ.
 
|-
 
|-
 
| 01:45
 
| 01:45
Line 84: Line 84:
 
|-
 
|-
 
| 01:57
 
| 01:57
| "irb" ಎಂದು ಟೈಪ್ ಮಾಡಿ. 'Enter' ಅನ್ನು ಒತ್ತಿ.
+
| "irb" ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
 
|-
 
|-
 
| 02:02
 
| 02:02
Line 90: Line 90:
 
|-
 
|-
 
| 02:09
 
| 02:09
| ಇಲ್ಲಿ, ನಾವು 'var1' ಎಂಬ ಒಂದು ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ ಮತ್ತು ಇದಕ್ಕೆ ವ್ಯಾಲ್ಯೂ 10 ಅನ್ನುಅಸೈನ್ ಮಾಡಿದ್ದೇವೆ.
+
| ಇಲ್ಲಿ, ನಾವು 'var 1' ಎಂಬ ಒಂದು ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ ಮತ್ತು ಇದಕ್ಕೆ ವ್ಯಾಲ್ಯೂ 10 ಅನ್ನು ಅಸೈನ್ ಮಾಡಿದ್ದೇವೆ.
 
|-
 
|-
 
| 02:15
 
| 02:15
Line 102: Line 102:
 
|-
 
|-
 
| 02:39
 
| 02:39
| 'Ruby' ಯಲ್ಲಿ, ನೀವು ವೇರಿಯೆಬಲ್ ಟೈಪ್ ಅನ್ನು ಸಕ್ರಿಯವಾಗಿ ಬದಲಾಯಿಸಬಹುದು.
+
| 'ರೂಬಿ'ಯಲ್ಲಿ, ನೀವು ವೇರಿಯೆಬಲ್ ಟೈಪ್ ಅನ್ನು ಸಕ್ರಿಯವಾಗಿ ಬದಲಾಯಿಸಬಹುದು.
 
|-
 
|-
 
| 02:44
 
| 02:44
Line 126: Line 126:
 
|-
 
|-
 
| 03:23
 
| 03:23
| Ruby, ತಾನಾಗಿಯೇ ‘ವೇರಿಯೆಬಲ್ ಟೈಪ್’ಅನ್ನು ‘ಇಂಟೀಜರ್’ನಿಂದ ‘ಸ್ಟ್ರಿಂಗ್’ಗೆ ಬದಲಾಯಿಸಿದೆ.
+
| 'ರೂಬಿ', ತಾನಾಗಿಯೇ ‘ವೇರಿಯೆಬಲ್ ಟೈಪ್’ಅನ್ನು ‘ಇಂಟೀಜರ್’ನಿಂದ ‘ಸ್ಟ್ರಿಂಗ್’ಗೆ ಬದಲಾಯಿಸಿದೆ.
 
|-
 
|-
 
| 03:29
 
| 03:29
Line 132: Line 132:
 
|-
 
|-
 
| 03:35
 
| 03:35
| ನಾವು ಸ್ಲೈಡ್ ಗಳಿಗೆ ಬದಲಾಯಿಸೋಣ.
+
| ನಾವು ಸ್ಲೈಡ್ ಗೆ ಬದಲಾಯಿಸೋಣ.
 
|-
 
|-
 
| 03:38  
 
| 03:38  
| ‘Ruby ವೇರಿಯೆಬಲ್ ಕ್ಲಾಸ್'ಗಳು, ತಮ್ಮ ವ್ಯಾಲ್ಯೂಅನ್ನು ಬೇರೆ ಟೈಪ್ ಗೆ ಪರಿವರ್ತಿಸಲು ‘ಮೆಥಡ್’ಗಳನ್ನು ಹೊಂದಿವೆ.
+
| 'ರೂಬಿ ವೇರಿಯೆಬಲ್ ಕ್ಲಾಸ್'ಗಳು, ತಮ್ಮ ವ್ಯಾಲ್ಯೂಅನ್ನು ಬೇರೆ ಟೈಪ್ ಗೆ ಪರಿವರ್ತಿಸಲು ‘ಮೆಥಡ್’ಗಳನ್ನು ಹೊಂದಿವೆ.
 
|-
 
|-
 
| 03:45
 
| 03:45
| 'to_i' ಮೆಥಡ್ ಅನ್ನು, ಒಂದು ‘ವೇರಿಯೆಬಲ್’ಅನ್ನು 'ಇಂಟೀಜರ್'ಗೆ ಪರಿವರ್ತಿಸಲು ಬಳಸಲಾಗುತ್ತದೆ.
+
| 'to_i' ಮೆಥಡ್: ಒಂದು ‘ವೇರಿಯೆಬಲ್’ಅನ್ನು 'ಇಂಟೀಜರ್'ಗೆ ಪರಿವರ್ತಿಸಲು ಇದನ್ನು ಬಳಸಲಾಗುತ್ತದೆ.
 
|-
 
|-
 
| 03:51
 
| 03:51
| 'to_f' ಮೆಥಡ್ ಅನ್ನು, ಒಂದು ‘ವೇರಿಯೆಬಲ್’ಅನ್ನು 'ಫ್ಲೋಟಿಂಗ್ ಪಾಯಿಂಟ್ ವ್ಯಾಲ್ಯೂ'ಗೆ ಪರಿವರ್ತಿಸಲು ಬಳಸಲಾಗುತ್ತದೆ.
+
| 'to_f' ಮೆಥಡ್: ಒಂದು ‘ವೇರಿಯೆಬಲ್’ಅನ್ನು 'ಫ್ಲೋಟಿಂಗ್ ಪಾಯಿಂಟ್ ವ್ಯಾಲ್ಯೂ'ಗೆ ಪರಿವರ್ತಿಸಲು ಇದನ್ನು ಬಳಸಲಾಗುತ್ತದೆ.
 
|-
 
|-
 
| 03:57
 
| 03:57
| 'to_s' ಮೆಥಡ್ ಅನ್ನು, ಒಂದು ‘ವೇರಿಯೆಬಲ್’ಅನ್ನು ' ಸ್ಟ್ರಿಂಗ್'ಗೆ ಪರಿವರ್ತಿಸಲು ಬಳಸಲಾಗುತ್ತದೆ.  
+
| 'to_s' ಮೆಥಡ್: ಒಂದು ‘ವೇರಿಯೆಬಲ್’ಅನ್ನು 'ಸ್ಟ್ರಿಂಗ್'ಗೆ ಪರಿವರ್ತಿಸಲು ಇದನ್ನು ಬಳಸಲಾಗುತ್ತದೆ.  
 
|-
 
|-
 
| 04:03
 
| 04:03
Line 150: Line 150:
 
|-
 
|-
 
| 04:08
 
| 04:08
| ಪರಿವರ್ತನೆಯು ಈ ‘ನಂಬರ್ ಬೇಸ್’ ಅನ್ನು ಅವಲಂಬಿಸಿದೆ.  
+
| ಪರಿವರ್ತನೆಯು ಈ ‘ನಂಬರ್ ಬೇಸ್’ಅನ್ನು ಅವಲಂಬಿಸಿದೆ.  
 
|-
 
|-
 
| 04:12
 
| 04:12
Line 174: Line 174:
 
|-
 
|-
 
| 04:55
 
| 04:55
| ನಮಗೆ ವ್ಯಾಲ್ಯೂ ‘ಫ್ಲೋಟ್’ನಂತೆ ಸಿಗುವುದು.
+
| ನಮಗೆ ವ್ಯಾಲ್ಯೂ ‘ಫ್ಲೋಟ್’ ಎಂದು ಸಿಗುತ್ತದೆ.
 
|-
 
|-
 
| 04:57
 
| 04:57
Line 180: Line 180:
 
|-
 
|-
 
| 05:06
 
| 05:06
| ನಮಗೆ ಔಟ್ಪುಟ್, ಡಬಲ್ ಕೋಟ್ಸ್ ನಲ್ಲಿ 20 (ಇಪ್ಪತ್ತು) ಸಿಗುವುದು.  
+
| ನಮಗೆ ಔಟ್ಪುಟ್, ಡಬಲ್ ಕೋಟ್ಸ್ ನಲ್ಲಿ 20 (ಇಪ್ಪತ್ತು) ಎಂದು ಸಿಗುತ್ತದೆ.  
 
|-
 
|-
 
| 05:10
 
| 05:10
Line 189: Line 189:
 
|-
 
|-
 
| 05:22
 
| 05:22
| ಟೈಪ್ ಮಾಡಿ: ‘opening bracket 2 closing bracket’ ಮತ್ತು 'Enter' ಅನ್ನು ಒತ್ತಿ.
+
| ಹೀಗೆ ಟೈಪ್ ಮಾಡಿ: ‘opening bracket 2 closing bracket’ ಮತ್ತು 'Enter' ಅನ್ನು ಒತ್ತಿ.
 
|-
 
|-
 
| 05:29
 
| 05:29
Line 210: Line 210:
 
|-
 
|-
 
| 05:56
 
| 05:56
| 'Ruby', ನಾಲ್ಕು ಪ್ರಕಾರದ ‘ವೇರಿಯೆಬಲ್ ಸ್ಕೋಪ್’ಗಳನ್ನು ಹೊಂದಿದೆ:
+
| 'ರೂಬಿ', ನಾಲ್ಕು ಪ್ರಕಾರದ ‘ವೇರಿಯೆಬಲ್ ಸ್ಕೋಪ್’ಗಳನ್ನು ಹೊಂದಿದೆ:
 
|-
 
|-
 
| 06:00
 
| 06:00
Line 285: Line 285:
 
|-
 
|-
 
| 07:34
 
| 07:34
| ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.
+
| ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.'''contact@spoken-tutorial.org'
'''contact@spoken-tutorial.org'
+
 
|-
 
|-
 
| 07:41
 
| 07:41
Line 298: Line 297:
 
|-
 
|-
 
| 07:57
 
| 07:57
| IIT Bombay ಯಿಂದ, 'ಸ್ಕ್ರಿಪ್ಟ್'ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- . ವಂದನೆಗಳು.
+
| IIT Bombay ಯಿಂದ, 'ಸ್ಕ್ರಿಪ್ಟ್'ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ . ವಂದನೆಗಳು.
 
|}
 
|}

Latest revision as of 15:16, 23 February 2017

Time Narration
00:02 Variables in Ruby (ವೇರಿಯೆಬಲ್ಸ್ ಇನ್ ರೂಬಿ) ಎಂಬ Spoken Tutorialಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು:
00:09 * ವೇರಿಯೆಬಲ್ ಎಂದರೇನು?
00:10 * 'Ruby' (ರೂಬಿ) ಯಲ್ಲಿ ’ಡೈನಮಿಕ್ ಟೈಪಿಂಗ್’
00:13 * ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡುವುದು
00:15 * ‘ವೇರಿಯೆಬಲ್ ಟೈಪ್’ಗಳನ್ನು ಪರಿವರ್ತಿಸುವುದು
00:18 * ವೇರಿಯೆಬಲ್'ನ ವ್ಯಾಪ್ತಿ (scope) ಎಂದರೇನು?
00:20 * ವೇರಿಯೆಬಲ್ ಗಳ ಪ್ರಕಾರಗಳು (types) ಇತ್ಯಾದಿಗಳನ್ನು ಕಲಿಯುವೆವು.
00:23 ಇಲ್ಲಿ ನಾವು:

Ubuntu Linux ಆವೃತ್ತಿ 12.04 Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ.

00:32 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, 'Linux' ನಲ್ಲಿ ‘ಟರ್ಮಿನಲ್’ಅನ್ನು ಉಪಯೋಗಿಸುವುದನ್ನು ನೀವು ತಿಳಿದಿರಬೇಕು.
00:38 ನೀವು 'irb' ಯನ್ನು ಚೆನ್ನಾಗಿ ತಿಳಿದಿರಬೇಕು.
00:41 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ.
00:47 ಈಗ ನಾನು 'ವೇರಿಯೆಬಲ್' ಎಂದರೇನು ಎಂಬುದನ್ನು ವಿವರಿಸುವೆನು.
00:50 ‘ವ್ಯಾಲ್ಯೂ’ಅನ್ನು ಸಂಗ್ರಹಿಸಲು (ಸ್ಟೋರ್) ‘ವೇರಿಯೆಬಲ್’ಅನ್ನು ಬಳಸಲಾಗುತ್ತದೆ.
00:54 ವೇರಿಯೆಬಲ್, ಅಸೈನ್ ಮಾಡಬಹುದಾದ ಒಂದು ರೆಫರೆನ್ಸ್ ಆಗಿದೆ.
00:58 'ರೂಬಿ ವೇರಿಯೆಬಲ್'ಗಳು ‘ಕೇಸ್ ಸೆನ್ಸಿಟಿವ್’ ಆಗಿವೆ ಎಂಬುದನ್ನು ದಯವಿಟ್ಟು ಗಮನಿಸಿ.
01:04 ವೇರಿಯೆಬಲ್ ನ ಹೆಸರುಗಳು ಅರ್ಥಪೂರ್ಣವಾಗಿರಬೇಕು.
01:07 ವೇರಿಯೆಬಲ್ ನ ಹೆಸರು: ಸಣ್ಣ ಅಕ್ಷರಗಳು, ಸಂಖ್ಯೆಗಳು, ಅಂಡರ್ಸ್ಕೋರ್ ಗಳನ್ನು ಮಾತ್ರ ಒಳಗೊಂಡಿರಬೇಕು. ಉದಾ: first_name.
01:20 ಈಗ ನಾವು, ‘ಡೈನಾಮಿಕ್ ಟೈಪಿಂಗ್’ ಎಂದರೇನು ಎಂಬುದನ್ನು ನೋಡೋಣ.
01:23 'ರೂಬಿ', ‘ಡೈನಾಮಿಕ್ ಟೈಪ್’ಅನ್ನು ಹೊಂದಿದ ಭಾಷೆಯಾಗಿದೆ.
01:27 ಎಂದರೆ, ನೀವು ವೇರಿಯೆಬಲ್ ಅನ್ನು ಕ್ರಿಯೇಟ್ ಮಾಡುವಾಗ ‘ಡೇಟಾ ಟೈಪ್’ಅನ್ನು ಡಿಕ್ಲೇರ್ ಮಾಡುವ ಅಗತ್ಯವಿಲ್ಲ.
01:34 'ರೂಬಿ ಇಂಟರ್ಪ್ರಿಟರ್', ಅಸೈನ್ ಮಾಡುವ ಸಮಯದಲ್ಲಿ ‘ಡೇಟಾ ಟೈಪ್’ಅನ್ನು ನಿರ್ಧರಿಸುತ್ತದೆ.
01:39 ಈಗ, 'ರೂಬಿ'ಯಲ್ಲಿ ವೇರಿಯೆಬಲ್ ಅನ್ನು ಹೇಗೆ ಡಿಕ್ಲೇರ್ ಮಾಡುವುದೆಂದು ನಾವು ನೋಡೋಣ.
01:45 'Ctrl, Alt' ಮತ್ತು 'T' ಕೀಗಳನ್ನು ಒಟ್ಟಿಗೇ ಒತ್ತಿ 'ಟರ್ಮಿನಲ್’ಅನ್ನು ಓಪನ್ ಮಾಡಿ.
01:51 ನಿಮ್ಮ ಸ್ಕ್ರೀನ್ ಮೇಲೆ ಒಂದು ‘ಟರ್ಮಿನಲ್ ವಿಂಡೋ’ ಕಾಣಿಸಿಕೊಳ್ಳುತ್ತದೆ.
01:55 ಈಗ, 'Interactive Ruby' (ಇಂಟರ್ಯಾಕ್ಟಿವ್ ರೂಬಿ) ಯನ್ನು ಲಾಂಚ್ ಮಾಡಲು,
01:57 "irb" ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
02:02 ಈಗ, ಹೀಗೆ ಟೈಪ್ ಮಾಡಿ: 'var1 equal to 10’ ಮತ್ತು 'Enter' ಅನ್ನು ಒತ್ತಿ.
02:09 ಇಲ್ಲಿ, ನಾವು 'var 1' ಎಂಬ ಒಂದು ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ ಮತ್ತು ಇದಕ್ಕೆ ವ್ಯಾಲ್ಯೂ 10 ಅನ್ನು ಅಸೈನ್ ಮಾಡಿದ್ದೇವೆ.
02:15 ಇಂಟರ್ಪ್ರಿಟರ್ ನಿಂದ ನೀಡಲಾದ ಡೇಟಾಟೈಪ್, ‘ಇಂಟಿಜರ್’ ಆಗಿದೆಯೋ ಇಲ್ಲವೊ ಎಂಬುದನ್ನು ನಾವು ಪರೀಕ್ಷಿಸೋಣ.
02:21 ಆದ್ದರಿಂದ, ಹೀಗೆ ಟೈಪ್ ಮಾಡಿ: 'var1 dot kind_(underscore) of (?) question mark Integer’ ಮತ್ತು 'Enter' ಅನ್ನು ಒತ್ತಿ.
02:37 ನಮಗೆ "true" ಎಂಬ ಔಟ್ಪುಟ್ ಸಿಗುತ್ತದೆ.
02:39 'ರೂಬಿ'ಯಲ್ಲಿ, ನೀವು ವೇರಿಯೆಬಲ್ ಟೈಪ್ ಅನ್ನು ಸಕ್ರಿಯವಾಗಿ ಬದಲಾಯಿಸಬಹುದು.
02:44 ಹೀಗೆ ಮಾಡಲು, ಕೇವಲ ಅದಕ್ಕೆ ಹೊಸ ವ್ಯಾಲ್ಯೂಅನ್ನು ಅಸೈನ್ ಮಾಡಿ.
02:47 ವೇರಿಯೆಬಲ್ 'var1' ಗೆ, ಒಂದು ಸ್ಟ್ರಿಂಗ್ ವ್ಯಾಲ್ಯೂಅನ್ನು ಅಸೈನ್ ಮಾಡುವುದರ ಮೂಲಕ ನಾವು ಇದನ್ನು ಮಾಡೋಣ.
02:53 ಹೀಗೆ ಟೈಪ್ ಮಾಡಿ: 'var1 equal to within double quotes hello' ಮತ್ತು 'Enter' ಅನ್ನು ಒತ್ತಿ.
03:02 ಅಸೈನ್ ಮಾಡಲಾದ ‘ವೇರಿಯೆಬಲ್ ಟೈಪ್’ಅನ್ನು ನಾವು ಪರೀಕ್ಷಿಸೋಣ.
03:06 ಹೀಗೆ ಟೈಪ್ ಮಾಡಿ: 'var1 dot class'.
03:12 'class' ಮೆಥಡ್, ಇದು ಯಾವ ‘ಕ್ಲಾಸ್’ನ ವೇರಿಯೆಬಲ್ ಆಗಿದೆ ಎಂಬುದನ್ನು ಹೇಳುತ್ತದೆ. ಈಗ 'Enter' ಅನ್ನು ಒತ್ತಿ.
03:20 ನಾವು "string" ಅನ್ನು ಔಟ್ಪುಟ್ ಎಂದು ಪಡೆಯುತ್ತೇವೆ.
03:23 'ರೂಬಿ', ತಾನಾಗಿಯೇ ‘ವೇರಿಯೆಬಲ್ ಟೈಪ್’ಅನ್ನು ‘ಇಂಟೀಜರ್’ನಿಂದ ‘ಸ್ಟ್ರಿಂಗ್’ಗೆ ಬದಲಾಯಿಸಿದೆ.
03:29 ಈಗ ನಾವು ಒಂದು ವೇರಿಯೆಬಲ್ ವ್ಯಾಲ್ಯೂಅನ್ನು, ಬೇರೆ ‘ಟೈಪ್’ಗೆ ಹೇಗೆ ಪರಿವರ್ತಿಸುವುದು ಎಂಬುದನ್ನು ಕಲಿಯುವೆವು.
03:35 ನಾವು ಸ್ಲೈಡ್ ಗೆ ಬದಲಾಯಿಸೋಣ.
03:38 'ರೂಬಿ ವೇರಿಯೆಬಲ್ ಕ್ಲಾಸ್'ಗಳು, ತಮ್ಮ ವ್ಯಾಲ್ಯೂಅನ್ನು ಬೇರೆ ಟೈಪ್ ಗೆ ಪರಿವರ್ತಿಸಲು ‘ಮೆಥಡ್’ಗಳನ್ನು ಹೊಂದಿವೆ.
03:45 'to_i' ಮೆಥಡ್: ಒಂದು ‘ವೇರಿಯೆಬಲ್’ಅನ್ನು 'ಇಂಟೀಜರ್'ಗೆ ಪರಿವರ್ತಿಸಲು ಇದನ್ನು ಬಳಸಲಾಗುತ್ತದೆ.
03:51 'to_f' ಮೆಥಡ್: ಒಂದು ‘ವೇರಿಯೆಬಲ್’ಅನ್ನು 'ಫ್ಲೋಟಿಂಗ್ ಪಾಯಿಂಟ್ ವ್ಯಾಲ್ಯೂ'ಗೆ ಪರಿವರ್ತಿಸಲು ಇದನ್ನು ಬಳಸಲಾಗುತ್ತದೆ.
03:57 'to_s' ಮೆಥಡ್: ಒಂದು ‘ವೇರಿಯೆಬಲ್’ಅನ್ನು 'ಸ್ಟ್ರಿಂಗ್'ಗೆ ಪರಿವರ್ತಿಸಲು ಇದನ್ನು ಬಳಸಲಾಗುತ್ತದೆ.
04:03 'to _s' ಮೆಥಡ್, ‘ನಂಬರ್ ಬೇಸ್’ಅನ್ನು ಒಂದು 'ಆರ್ಗ್ಯೂಮೆಂಟ್' ನಂತೆ ತೆಗೆದುಕೊಳ್ಳುತ್ತದೆ.
04:08 ಪರಿವರ್ತನೆಯು ಈ ‘ನಂಬರ್ ಬೇಸ್’ಅನ್ನು ಅವಲಂಬಿಸಿದೆ.
04:12 ಈಗ, ನಾವು ಈ ಮೆಥಡ್ ಗಳನ್ನು ಪ್ರಯತ್ನಿಸಿ ನೋಡೋಣ.
04:15 ಟರ್ಮಿನಲ್ ಗೆ ಹೋಗಿ. ಮೊದಲು ನಾವು ಟರ್ಮಿನಲ್ ಅನ್ನು ತೆರವುಗೊಳಿಸೋಣ (clear).
04:21 'irb' ಕನ್ಸೋಲ್ ಅನ್ನು ತೆರವು ಮಾಡಲು, 'Ctrl, L' ಒತ್ತಿ.
04:25 ಈಗ, ಹೀಗೆ ಟೈಪ್ ಮಾಡಿ: 'y equal to 20' ಮತ್ತು 'Enter' ಅನ್ನು ಒತ್ತಿ.
04:32 ಇಲ್ಲಿ, ನಾವು 'y' ಎಂಬ ಒಂದು ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ ಮತ್ತು ಅದಕ್ಕೆ '20' ಎಂದು ವ್ಯಾಲ್ಯೂ ಅನ್ನು ಅಸೈನ್ ಮಾಡಿದ್ದೇವೆ.
04:39 ನಾವು ಈಗ 'to underscore f' ಮೆಥಡ್ ಅನ್ನು ಬಳಸಿ, 'y' ಯನ್ನು ‘ಫ್ಲೋಟಿಂಗ್ ಪಾಯಿಂಟ್ ವ್ಯಾಲ್ಯೂ’ಗೆ ಪರಿವರ್ತಿಸುವೆವು.
04:47 ಹೀಗೆ ಟೈಪ್ ಮಾಡಿ: 'y dot to underscore f' ಮತ್ತು 'Enter' ಅನ್ನು ಒತ್ತಿ.
04:55 ನಮಗೆ ವ್ಯಾಲ್ಯೂ ‘ಫ್ಲೋಟ್’ ಎಂದು ಸಿಗುತ್ತದೆ.
04:57 ಈಗ, ಹೀಗೆ ಟೈಪ್ ಮಾಡಿ: 'y dot to underscore s' ಮತ್ತು 'Enter' ಅನ್ನು ಒತ್ತಿ.
05:06 ನಮಗೆ ಔಟ್ಪುಟ್, ಡಬಲ್ ಕೋಟ್ಸ್ ನಲ್ಲಿ 20 (ಇಪ್ಪತ್ತು) ಎಂದು ಸಿಗುತ್ತದೆ.
05:10 ವೇರಿಯೆಬಲ್ 'y' ಯನ್ನು ‘ಬೈನರಿ’ ರೂಪಕ್ಕೆ ಪರಿವರ್ತಿಸಲು, 'to_s' ಮೆಥಡ್ ನಲ್ಲಿ ‘ನಂಬರ್ ಬೇಸ್’ ಅನ್ನು 2 ಎಂದು ಕೊಡಿ.
05:18 ಹಿಂದಿನ ಕಮಾಂಡನ್ನು ಪಡೆಯಲು, ‘ಅಪ್-ಆರೋ’ ಕೀಯನ್ನು ಒತ್ತಿ.
05:22 ಹೀಗೆ ಟೈಪ್ ಮಾಡಿ: ‘opening bracket 2 closing bracket’ ಮತ್ತು 'Enter' ಅನ್ನು ಒತ್ತಿ.
05:29 ನಮಗೆ ಔಟ್ಪುಟ್, ‘ಬೈನರಿ’ ರೂಪದಲ್ಲಿ ಸಿಗುತ್ತದೆ.
05:33 ಹೀಗೆಯೇ, ನೀವು ‘ನಂಬರ್ ಬೇಸ್’ಅನ್ನು 8 ಅಥವಾ 16 ಕ್ಕೆ ಬದಲಾಯಿಸಿ,
05:39 ವೇರಿಯೆಬಲ್ 'y' ಅನ್ನು ‘ಆಕ್ಟಲ್’ (octal) ಅಥವಾ ‘ಹೆಕ್ಸಾಡೆಸಿಮಲ್’ (hexadecimal) ರೂಪಕ್ಕೆ ಪರಿವರ್ತಿಸಬಹುದು.
05:44 ನಾವು ನಮ್ಮ ಸ್ಲೈಡ್ ಗೆ ಹಿಂದಿರುಗೋಣ.
05:47 'ವೇರಿಯೆಬಲ್ ಸ್ಕೋಪ್' ಎಂದರೇನು ಎಂಬುದನ್ನು ಈಗ ನಾವು ತಿಳಿದುಕೊಳ್ಳೋಣ.
05:51 ಯಾವುದೇ ಒಂದು ವೇರಿಯೆಬಲ್, ಪ್ರೊಗ್ರಾಂನ ಯಾವ ಭಾಗದಲ್ಲಿ ಲಭ್ಯವಿದೆ ಎಂಬುದನ್ನು 'ಸ್ಕೋಪ್', ಡಿಫೈನ್ (ವ್ಯಾಖ್ಯಾನ) ಮಾಡುತ್ತದೆ.
05:56 'ರೂಬಿ', ನಾಲ್ಕು ಪ್ರಕಾರದ ‘ವೇರಿಯೆಬಲ್ ಸ್ಕೋಪ್’ಗಳನ್ನು ಹೊಂದಿದೆ:
06:00 * ಲೋಕಲ್(local)
06:01 * ಗ್ಲೋಬಲ್ (global)
06:02 * ಇನ್ಸ್ಟನ್ಸ್ (instance) ಮತ್ತು
06:04 * ಕ್ಲಾಸ್ (class).
06:06 ಪ್ರತಿಯೊಂದು ‘ವೇರಿಯೆಬಲ್ ಟೈಪ್’ಅನ್ನು, ವೇರಿಯೆಬಲ್ ನ ಹೆಸರಿನ ಆರಂಭದಲ್ಲಿ ಒಂದು ವಿಶೇಷ ಅಕ್ಷರವನ್ನು ಬಳಸಿ ಡಿಕ್ಲೇರ್ ಮಾಡಲಾಗುವುದು.
06:14 '$', ‘ಗ್ಲೋಬಲ್ ವೇರಿಯೆಬಲ್’ಅನ್ನು (global variable) ಪ್ರತಿನಿಧಿಸುತ್ತದೆ.
06:18 ಸಣ್ಣ ಅಕ್ಷರಗಳು ಮತ್ತು ‘ಅಂಡರ್ಸ್ಕೋರ್’, ‘ಲೋಕಲ್ ವೇರಿಯೆಬಲ್’ಅನ್ನು (local variable) ಪ್ರತಿನಿಧಿಸುತ್ತವೆ.
06:25 '@', ಒಂದು ‘ಇನ್ಸ್ಟನ್ಸ್ ವೇರಿಯೆಬಲ್’ಅನ್ನು (instance variable) ಪ್ರತಿನಿಧಿಸುತ್ತದೆ.
06:29 ಎರಡು '@@' ಚಿಹ್ನೆಗಳು, ‘ಕ್ಲಾಸ್ ವೇರಿಯೆಬಲ್’ಅನ್ನು (class variable) ಪ್ರತಿನಿಧಿಸುತ್ತವೆ.
06:33 ದೊಡ್ಡಕ್ಷರಗಳು ‘ಕಾನ್ಸ್ಟಂಟ್’ಅನ್ನು (constant) ಪ್ರತಿನಿಧಿಸುತ್ತವೆ.
06:37 ಇದರ ಬಗ್ಗೆ ಬೇರೊಂದು ಟ್ಯುಟೋರಿಯಲ್ ನಲ್ಲಿ ನಾವು ವಿವರವಾಗಿ ಕಲಿಯುವೆವು.
06:42 ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. ಸಂಕ್ಷಿಪ್ತವಾಗಿ,
06:48 ಈ ಟ್ಯುಟೋರಿಯಲ್ ನಲ್ಲಿ-
06:51 * ‘ವೇರಿಯೆಬಲ್’ಅನ್ನು ಡಿಕ್ಲೇರ್ ಮಾಡಲು, ಉದಾ: var1=10
06:56 * 'to_f, to_s' ಮೆಥಡ್ ಗಳನ್ನು ಬಳಸಿ, ವೇರಿಯೆಬಲ್ ನ ಪ್ರಕಾರವನ್ನು (type) ಬದಲಾಯಿಸಲು ಮತ್ತು
07:04 * ವಿವಿಧ ವೇರಿಯೆಬಲ್ ಸ್ಕೋಪ್ ಗಳನ್ನು ನಾವು ಕಲಿತಿದ್ದೇವೆ.
07:06 ಒಂದು ಅಸೈನ್ಮೆಂಟ್ -
07:08 ಒಂದು ‘ವೇರಿಯೆಬಲ್’ಅನ್ನು ಡಿಕ್ಲೇರ್ ಮಾಡಿ ಮತ್ತು ಅದನ್ನು ‘ಆಕ್ಟಲ್’ (octal) ಹಾಗೂ ‘ಹೆಕ್ಸಾಡೆಸಿಮಲ್’ (hexadecimal) ರೂಪಕ್ಕೆ ಪರಿವರ್ತಿಸಿ.
07:14 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
07:17 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
07:20 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
07:24 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
07:27 * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
07:30 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
07:34 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.contact@spoken-tutorial.org'
07:41 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
07:45 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
07:51 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.
07:57 IIT Bombay ಯಿಂದ, 'ಸ್ಕ್ರಿಪ್ಟ್'ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ . ವಂದನೆಗಳು.

Contributors and Content Editors

NaveenBhat, Pratik kamble, Sandhya.np14