Difference between revisions of "Ruby/C2/Control-Statements/Kannada"
From Script | Spoken-Tutorial
Sandhya.np14 (Talk | contribs) |
NaveenBhat (Talk | contribs) |
||
(2 intermediate revisions by one other user not shown) | |||
Line 4: | Line 4: | ||
|- | |- | ||
| 00:01 | | 00:01 | ||
− | | 'Ruby' ಯಲ್ಲಿ, 'Control Statements' ಎಂಬ 'Spoken Tutorial' ಗೆ ನಿಮಗೆ ಸ್ವಾಗತ. | + | | '''Ruby''' ಯಲ್ಲಿ, '''Control Statements''' (ಕಂಟ್ರೋಲ್ ಸ್ಟೇಟ್ಮೆಂಟ್ಸ್) ಎಂಬ '''Spoken Tutorial''' ಗೆ ನಿಮಗೆ ಸ್ವಾಗತ. |
|- | |- | ||
| 00:06 | | 00:06 | ||
− | | ಈ ಟ್ಯುಟೋರಿಯಲ್ ನಲ್ಲಿ ನಾವು: | + | | ಈ ಟ್ಯುಟೋರಿಯಲ್ ನಲ್ಲಿ, ನಾವು: |
|- | |- | ||
| 00:08 | | 00:08 | ||
Line 19: | Line 19: | ||
|- | |- | ||
| 00:12 | | 00:12 | ||
− | |* 'case' (ಕೇಸ್) ಸ್ಟೇಟ್ಮೆಂಟ್ | + | |* 'case' (ಕೇಸ್) ಸ್ಟೇಟ್ಮೆಂಟ್, ಇವುಗಳನ್ನು ಬಳಸಲು ಕಲಿಯುವೆವು. |
|- | |- | ||
| 00:14 | | 00:14 | ||
Line 40: | Line 40: | ||
|- | |- | ||
| 00:34 | | 00:34 | ||
− | | | + | | ಈಮೊದಲು ನಾವು “ttt” ಎಂಬ ಡಿರೆಕ್ಟರೀಯನ್ನು ಕ್ರಿಯೇಟ್ ಮಾಡಿದ್ದೆವು ಎಂಬುದನ್ನು ನೆನಪಿಸಿಕೊಳ್ಳಿ. |
|- | |- | ||
| 00:38 | | 00:38 | ||
Line 49: | Line 49: | ||
|- | |- | ||
| 00:47 | | 00:47 | ||
− | |ಈಗ ನಾವು ಅದೇ ಫೋಲ್ಡರ್ ನಲ್ಲಿ ಇರುವುದರಿಂದ ಮುಂದೆ ನಡೆಯೋಣ. | + | | ಈಗ ನಾವು ಅದೇ ಫೋಲ್ಡರ್ ನಲ್ಲಿ ಇರುವುದರಿಂದ ಮುಂದೆ ನಡೆಯೋಣ. |
|- | |- | ||
| 00:52 | | 00:52 | ||
Line 67: | Line 67: | ||
|- | |- | ||
| 01:03 | | 01:03 | ||
− | | ಪ್ರಾಥಮಿಕ ಹಂತದ '''Ruby tutorials''' ನಲ್ಲಿ ತೋರಿಸಿದಂತೆ, 'gedit' ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ. | + | | ಪ್ರಾಥಮಿಕ ಹಂತದ (basic level) '''Ruby tutorials''' ನಲ್ಲಿ ತೋರಿಸಿದಂತೆ, 'gedit' ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ. |
|- | |- | ||
| 01:08 | | 01:08 | ||
Line 97: | Line 97: | ||
|- | |- | ||
| 01:47 | | 01:47 | ||
− | | | + | | ಟರ್ಮಿನಲ್ ಗೆ ಬದಲಾಯಿಸೋಣ ಮತ್ತು ಹೀಗೆ ಟೈಪ್ ಮಾಡೋಣ: |
|- | |- | ||
| 01:51 | | 01:51 | ||
Line 106: | Line 106: | ||
|- | |- | ||
| 02:02 | | 02:02 | ||
− | | 'if ಕಂಡೀಶನ್', 'true' ಎಂದು ಹಿಂದಿರುಗಿಸಿದೆ ಎಂಬುದನ್ನು ಈ ಔಟ್ಪುಟ್ ಧೃಢಪಡಿಸುತ್ತದೆ. | + | | 'if ಕಂಡೀಶನ್', 'true' ಎಂದು ಹಿಂದಿರುಗಿಸಿದೆ ಎಂಬುದನ್ನು ಈ ಔಟ್ಪುಟ್, ಧೃಢಪಡಿಸುತ್ತದೆ. |
|- | |- | ||
| 02:07 | | 02:07 | ||
Line 151: | Line 151: | ||
|- | |- | ||
| 02:48 | | 02:48 | ||
− | | ಮೊದಲು, ನಾನು 'my_num' ಎಂಬ ಒಂದು ಲೋಕಲ್ ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿ ಅದಕ್ಕೆ -1 (ಮೈನಸ್ ಒಂದು) | + | | ಮೊದಲು, ನಾನು 'my_num' ಎಂಬ ಒಂದು ಲೋಕಲ್ ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿ ಅದಕ್ಕೆ -1 ಅನ್ನು (ಮೈನಸ್ ಒಂದು) ಅಸೈನ್ ಮಾಡುತ್ತೇನೆ. |
|- | |- | ||
| 02:55 | | 02:55 | ||
Line 175: | Line 175: | ||
|- | |- | ||
| 03:26 | | 03:26 | ||
− | | | + | | ಮತ್ತು ಔಟ್ಪುಟ್ ಅನ್ನು ನೋಡೋಣ. |
|- | |- | ||
| 03:27 | | 03:27 | ||
Line 181: | Line 181: | ||
|- | |- | ||
| 03:32 | | 03:32 | ||
− | | | + | | 'else ಸ್ಟೇಟ್ಮೆಂಟ್', ಎಕ್ಸಿಕ್ಯೂಟ್ ಮಾಡಲ್ಪಟ್ಟಿದೆ ಎಂದು ಇದು ತೋರಿಸುತ್ತದೆ. |
|- | |- | ||
| 03:35 | | 03:35 | ||
Line 212: | Line 212: | ||
|- | |- | ||
| 04:01 | | 04:01 | ||
− | |ಅದನ್ನು 'if hyphen elsif hyphen statement dot rb' ಎಂದು ಹೆಸರಿಸಿ. | + | | ಅದನ್ನು 'if hyphen elsif hyphen statement dot rb' ಎಂದು ಹೆಸರಿಸಿ. |
|- | |- | ||
| 04:07 | | 04:07 | ||
Line 224: | Line 224: | ||
|- | |- | ||
| 04:19 | | 04:19 | ||
− | | ಇಲ್ಲಿ ಸಹ, ನಾನು 'my_num' ಎಂಬ ಒಂದು ಲೋಕಲ್ ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿ ಅದಕ್ಕೆ -1 ಅನ್ನು (ಮೈನಸ್ ಒಂದು) ಅಸೈನ್ ಮಾಡಿದ್ದೇನೆ. | + | | ಇಲ್ಲಿ ಸಹ, ನಾನು 'my_num' ಎಂಬ ಒಂದು ಲೋಕಲ್ ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿ, ಅದಕ್ಕೆ -1 ಅನ್ನು (ಮೈನಸ್ ಒಂದು) ಅಸೈನ್ ಮಾಡಿದ್ದೇನೆ. |
|- | |- | ||
| 04:25 | | 04:25 | ||
− | | ಆಮೇಲೆ | + | | ಆಮೇಲೆ ಒಂದು 'if' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡುತ್ತೇನೆ. |
|- | |- | ||
| 04:28 | | 04:28 | ||
Line 239: | Line 239: | ||
|- | |- | ||
| 04:39 | | 04:39 | ||
− | | ಅದು ಈಗ 'my_num' ಎಂಬುದರ ವ್ಯಾಲ್ಯೂ, -1(ಮೈನಸ್ ಒಂದು) ಆಗಿದೆಯೋ ಎಂದು ಪರೀಕ್ಷಿಸುವುದು. | + | | ಅದು ಈಗ 'my_num' ಎಂಬುದರ ವ್ಯಾಲ್ಯೂ, -1 (ಮೈನಸ್ ಒಂದು) ಆಗಿದೆಯೋ ಎಂದು ಪರೀಕ್ಷಿಸುವುದು. |
|- | |- | ||
| 04:43 | | 04:43 | ||
Line 245: | Line 245: | ||
|- | |- | ||
| 04:46 | | 04:46 | ||
− | | ಒಂದುವೇಳೆ, 'my_num'ನ ವ್ಯಾಲ್ಯೂ, ಸೊನ್ನೆ(0)ಗಿಂತ ಹೆಚ್ಚಾಗಿಲ್ಲ, -1 | + | | ಒಂದುವೇಳೆ, 'my_num'ನ ವ್ಯಾಲ್ಯೂ, ಸೊನ್ನೆ(0)ಗಿಂತ ಹೆಚ್ಚಾಗಿಲ್ಲ, -1 ಕ್ಕೆ ಸಮವೂ ಆಗಿಲ್ಲ ಎಂದಾದರೆ, ಆಗ ಅದು 'else' ವಿಭಾಗಕ್ಕೆ ಹೋಗುವುದು. |
|- | |- | ||
| 04:54 | | 04:54 | ||
Line 254: | Line 254: | ||
|- | |- | ||
| 05:03 | | 05:03 | ||
− | | | + | | ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ. |
|- | |- | ||
| 05:07 | | 05:07 | ||
Line 308: | Line 308: | ||
|- | |- | ||
| 06:28 | | 06:28 | ||
− | |'ರೂಬಿ ಕೋಡ್' | + | | 'ರೂಬಿ ಕೋಡ್' |
|- | |- | ||
| 06:29 | | 06:29 | ||
Line 323: | Line 323: | ||
|- | |- | ||
| 06:34 | | 06:34 | ||
− | |'end' | + | | 'end' |
|- | |- | ||
| 06:35 | | 06:35 | ||
Line 350: | Line 350: | ||
|- | |- | ||
| 07:09 | | 07:09 | ||
− | |ನಂತರ 'chomp' ಎಂಬುದನ್ನು ಬಳಸಿ, ಇನ್ಪುಟ್ ಡೇಟಾದಿಂದ 'ನ್ಯೂ ಲೈನ್' ಅಕ್ಷರಗಳನ್ನು ತೆಗೆದುಹಾಕುತ್ತೇನೆ. | + | | ನಂತರ 'chomp' ಎಂಬುದನ್ನು ಬಳಸಿ, ಇನ್ಪುಟ್ ಡೇಟಾದಿಂದ 'ನ್ಯೂ ಲೈನ್' ಅಕ್ಷರಗಳನ್ನು ತೆಗೆದುಹಾಕುತ್ತೇನೆ. |
|- | |- | ||
| 07:15 | | 07:15 | ||
Line 374: | Line 374: | ||
|- | |- | ||
| 07:44 | | 07:44 | ||
− | |ಅದು ಹಾಗೆಯೇ ಇದ್ದರೆ, ಇದು “Madhya Pradesh” ಎಂದು ಪ್ರಿಂಟ್ ಮಾಡುತ್ತದೆ..ಹೀಗೆಯೇ ಇದು ಮುಂದುವರೆಯುತ್ತದೆ. | + | | ಅದು ಹಾಗೆಯೇ ಇದ್ದರೆ, ಇದು “Madhya Pradesh” ಎಂದು ಪ್ರಿಂಟ್ ಮಾಡುತ್ತದೆ..ಹೀಗೆಯೇ ಇದು ಮುಂದುವರೆಯುತ್ತದೆ. |
|- | |- | ||
| 07:48 | | 07:48 | ||
Line 410: | Line 410: | ||
|- | |- | ||
| 08:31 | | 08:31 | ||
− | |ಈ ಸಲ, ಪ್ರಾಂಪ್ಟ್ ನಲ್ಲಿ “KL” ಎಂದು ಟೈಪ್ ಮಾಡಿ ಮತ್ತು ಔಟ್ಪುಟ್ ಅನ್ನು ನೋಡಿ. | + | | ಈ ಸಲ, ಪ್ರಾಂಪ್ಟ್ ನಲ್ಲಿ “KL” ಎಂದು ಟೈಪ್ ಮಾಡಿ ಮತ್ತು ಔಟ್ಪುಟ್ ಅನ್ನು ನೋಡಿ. |
|- | |- | ||
| 08:36 | | 08:36 | ||
Line 470: | Line 470: | ||
|- | |- | ||
| 09:35 | | 09:35 | ||
− | | ಇಲ್ಲದಿದ್ದರೆ, ಅದು (ಸಂಖ್ಯೆಯು) 3 ರ ಗುಣಕ (multiple) ಆಗಿದೆಯೋ ಎಂಬುದನ್ನು ಪರೀಕ್ಷಿಸಬೇಕು. | + | | ಇಲ್ಲದಿದ್ದರೆ, ಅದು (ಸಂಖ್ಯೆಯು) 3 (ಮೂರು)ರ ಗುಣಕ (multiple) ಆಗಿದೆಯೋ ಎಂಬುದನ್ನು ಪರೀಕ್ಷಿಸಬೇಕು. |
|- | |- | ||
| 09:38 | | 09:38 | ||
Line 476: | Line 476: | ||
|- | |- | ||
| 09:43 | | 09:43 | ||
− | | ಇಲ್ಲದಿದ್ದರೆ, ಅದು (ಸಂಖ್ಯೆಯು) 4 ರ ಗುಣಕ (multiple) ಆಗಿದೆಯೋ ಎಂಬುದನ್ನು ಪರೀಕ್ಷಿಸಬೇಕು. | + | | ಇಲ್ಲದಿದ್ದರೆ, ಅದು (ಸಂಖ್ಯೆಯು) 4 (ನಾಲ್ಕು) ರ ಗುಣಕ (multiple) ಆಗಿದೆಯೋ ಎಂಬುದನ್ನು ಪರೀಕ್ಷಿಸಬೇಕು. |
|- | |- | ||
| 09:47 | | 09:47 | ||
Line 504: | Line 504: | ||
| 10:16 | | 10:16 | ||
|ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: | |ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: | ||
− | contact@spoken-tutorial.org | + | '''contact@spoken-tutorial.org''' |
|- | |- | ||
| 10:21 | | 10:21 | ||
− | | | + | | "ಸ್ಪೋಕನ್ ಟ್ಯುಟೋರಿಯಲ್" ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
|- | |- | ||
| 10:26 | | 10:26 | ||
Line 514: | Line 514: | ||
| 10:32 | | 10:32 | ||
| ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: | | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: | ||
− | spoken hyphen tutorial dot org slash NMEICT hyphen Intro. | + | '''spoken hyphen tutorial dot org slash NMEICT hyphen Intro'''. |
|- | |- | ||
| 10:41 | | 10:41 | ||
− | | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ | + | | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ . |
+ | ವಂದನೆಗಳು. | ||
|} | |} |
Latest revision as of 21:17, 8 October 2016
Time | Narration |
00:01 | Ruby ಯಲ್ಲಿ, Control Statements (ಕಂಟ್ರೋಲ್ ಸ್ಟೇಟ್ಮೆಂಟ್ಸ್) ಎಂಬ Spoken Tutorial ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು: |
00:08 | * 'if' (ಇಫ್)ಸ್ಟೇಟ್ಮೆಂಟ್ |
00:09 | * 'elsif' (ಎಲ್ಸಿಫ್) ಸ್ಟೇಟ್ಮೆಂಟ್ |
00:11 | * 'else' (ಎಲ್ಸ್) |
00:12 | * 'case' (ಕೇಸ್) ಸ್ಟೇಟ್ಮೆಂಟ್, ಇವುಗಳನ್ನು ಬಳಸಲು ಕಲಿಯುವೆವು. |
00:14 | ಇಲ್ಲಿ ನಾವು: |
00:15 | * Ubuntu ಆವೃತ್ತಿ 12.04 |
00:18 | * Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ. |
00:21 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು: * 'ಇಂಟರ್ನೆಟ್'ನ ಸಂಪರ್ಕವನ್ನು ಪಡೆದಿರಬೇಕು. |
00:24 | * 'Linux' ಕಮಾಂಡ್ ಗಳು, ‘ಟರ್ಮಿನಲ್’ ಮತ್ತು 'ಟೆಕ್ಸ್ಟ್ ಎಡಿಟರ್' ಗಳನ್ನು ತಿಳಿದಿರಬೇಕು. |
00:30 | ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ. |
00:34 | ಈಮೊದಲು ನಾವು “ttt” ಎಂಬ ಡಿರೆಕ್ಟರೀಯನ್ನು ಕ್ರಿಯೇಟ್ ಮಾಡಿದ್ದೆವು ಎಂಬುದನ್ನು ನೆನಪಿಸಿಕೊಳ್ಳಿ. |
00:38 | ನಾವು ಆ ಡಿರೆಕ್ಟರೀಗೆ ಹೋಗೋಣ. |
00:41 | ಆಮೇಲೆ, 'ruby hyphen tutorial' 'control hyphen statements' ಗೆ ಹೋಗೋಣ. |
00:47 | ಈಗ ನಾವು ಅದೇ ಫೋಲ್ಡರ್ ನಲ್ಲಿ ಇರುವುದರಿಂದ ಮುಂದೆ ನಡೆಯೋಣ. |
00:52 | Ruby ಯಲ್ಲಿ, 'if' ಸ್ಟೇಟ್ಮೆಂಟ್ ನ ಸಿಂಟ್ಯಾಕ್ಸ್ ಈಕೆಳಗಿನಂತಿದೆ: |
00:56 | 'if' 'ಕಂಡೀಶನ್' |
00:58 | 'ರೂಬಿ ಕೋಡ್' |
00:59 | 'end' |
01:01 | ನಾವು ಒಂದು ಉದಾಹರಣೆಯನ್ನು ನೋಡೋಣ. |
01:03 | ಪ್ರಾಥಮಿಕ ಹಂತದ (basic level) Ruby tutorials ನಲ್ಲಿ ತೋರಿಸಿದಂತೆ, 'gedit' ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ. |
01:08 | ಇದನ್ನು 'if hyphen statement dot rb' ಎಂದು ಹೆಸರಿಸಿ. |
01:12 | ನನ್ನ ಹತ್ತಿರ 'if ಸ್ಟೇಟ್ಮೆಂಟ್'ನ ಒಂದು ಉದಾಹರಣೆ ಇದೆ. |
01:15 | ನಾವು ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು. |
01:19 | ಈ ಉದಾಹರಣೆಯಲ್ಲಿ, ನಾನು ಒಂದು 'if ಸ್ಟೇಟ್ಮೆಂಟ್'ಅನ್ನು ಡಿಕ್ಲೇರ್ ಮಾಡಿದ್ದೇನೆ. |
01:23 | ಮೊದಲು, ನಾನು 'my_num' ಎಂಬ ಒಂದು 'ಲೋಕಲ್ ವೇರಿಯೆಬಲ್'ಅನ್ನು ಡಿಕ್ಲೇರ್ ಮಾಡಿ, ಅದಕ್ಕೆ 2345 ಎಂದು ವ್ಯಾಲ್ಯೂಅನ್ನು ಅಸೈನ್ ಮಾಡುತ್ತೇನೆ. |
01:31 | ಆಮೇಲೆ ಒಂದು 'if ಸ್ಟೇಟ್ಮೆಂಟ್'ಅನ್ನು ಡಿಕ್ಲೇರ್ ಮಾಡುತ್ತೇನೆ. |
01:34 | 'if ಸ್ಟೇಟ್ಮೆಂಟ್'ನ ಒಳಗಡೆ ಡಿಕ್ಲೇರ್ ಮಾಡಲಾದ 'puts' ಮೆಥಡ್, ಔಟ್ಪುಟ್ ಅನ್ನು ತೋರಿಸುವುದು. |
01:39 | 'if ಸ್ಟೇಟ್ಮೆಂಟ್', 'my_num'ನ ವ್ಯಾಲ್ಯೂ, 0 (ಸೊನ್ನೆ)ಗಿಂತ ಹೆಚ್ಚಾಗಿದೆಯೋ ಎಂಬುದನ್ನು ಪರೀಕ್ಷಿಸುವುದು. |
01:43 | ಒಂದುವೇಳೆ ಹೆಚ್ಚು ಇದ್ದರೆ, ಇದು ನಿಗದಿತ 'ಸ್ಟ್ರಿಂಗ್' ಅನ್ನು ಪ್ರಿಂಟ್ ಮಾಡುವುದು. |
01:47 | ಟರ್ಮಿನಲ್ ಗೆ ಬದಲಾಯಿಸೋಣ ಮತ್ತು ಹೀಗೆ ಟೈಪ್ ಮಾಡೋಣ: |
01:51 | 'ruby space if hyphen statement dot rb' |
01:57 | ಔಟ್ಪುಟ್, “The value of my_num is greater than 0” ಎಂದು ತೋರಿಸುವುದು. |
02:02 | 'if ಕಂಡೀಶನ್', 'true' ಎಂದು ಹಿಂದಿರುಗಿಸಿದೆ ಎಂಬುದನ್ನು ಈ ಔಟ್ಪುಟ್, ಧೃಢಪಡಿಸುತ್ತದೆ. |
02:07 | ಈಗ ನಿಮಗೆ 'ರೂಬಿ'ಯಲ್ಲಿ, ನಿಮ್ಮ ಸ್ವಂತದ 'if ಸ್ಟೇಟ್ಮೆಂಟ್'ಅನ್ನು ಬರೆಯಲು ಸಾಧ್ಯವಾಗಬೇಕು. |
02:12 | ನಂತರ, ನಾವು 'if-else' ಸ್ಟೇಟ್ಮೆಂಟ್ ಅನ್ನು ನೋಡೋಣ. |
02:16 | 'else' ಅನ್ನು ಬಳಸಲು ಸಿಂಟ್ಯಾಕ್ಸ್ ಹೀಗಿದೆ: |
02:18 | 'if' 'ಕಂಡೀಶನ್' |
02:19 | 'ರೂಬಿ ಕೋಡ್' |
02:20 | 'else' |
02:21 | 'ರೂಬಿ ಕೋಡ್' |
02:22 | 'end' |
02:24 | ನಾವು ಒಂದು ಉದಾಹರಣೆಯನ್ನು ನೋಡೋಣ. |
02:26 | ಪ್ರಾಥಮಿಕ ಹಂತದ Ruby tutorials ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ. |
02:30 | ಅದನ್ನು 'if hyphen else hyphen statement dot rb' ಎಂದು ಹೆಸರಿಸಿ. |
02:37 | ನನ್ನ ಹತ್ತಿರ 'if-else' ಸ್ಟೇಟ್ಮೆಂಟ್ ನ ಒಂದು ಉದಾಹರಣೆಯಿದೆ. |
02:40 | ನಾವು ಇದರಲ್ಲಿ ಮುಂದುವರೆಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು. |
02:44 | ಈ ಉದಾಹರಣೆಯಲ್ಲಿ, ನಾನು ಒಂದು 'if-else' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡಿದ್ದೇನೆ. |
02:48 | ಮೊದಲು, ನಾನು 'my_num' ಎಂಬ ಒಂದು ಲೋಕಲ್ ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿ ಅದಕ್ಕೆ -1 ಅನ್ನು (ಮೈನಸ್ ಒಂದು) ಅಸೈನ್ ಮಾಡುತ್ತೇನೆ. |
02:55 | ಆಮೇಲೆ, ನಾನು ಒಂದು 'if ಸ್ಟೇಟ್ಮೆಂಟ್'ಅನ್ನು ಡಿಕ್ಲೇರ್ ಮಾಡುತ್ತೇನೆ. |
02:58 | ಈ 'if ಸ್ಟೇಟ್ಮೆಂಟ್', 'my_num' ಎಂಬುದರ ವ್ಯಾಲ್ಯೂ 0 (ಸೊನ್ನೆ) ಗಿಂತ ಹೆಚ್ಚಾಗಿದೆಯೋ ಎಂದು ಪರೀಕ್ಷಿಸುತ್ತದೆ. |
03:03 | ಹೆಚ್ಚಾಗಿದ್ದರೆ, ಅದು ನಿಗದಿತ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡುವುದು. |
03:06 | ಇಲ್ಲದಿದ್ದರೆ, ಅದು 'else' ಸ್ಟೇಟ್ಮೆಂಟ್ ಗೆ ಹೋಗುವುದು |
03:10 | ಮತ್ತು ಅಲ್ಲಿ ನಿಗದಿಮಾಡಿದ 'ಸ್ಟ್ರಿಂಗ್' ಅನ್ನು ಪ್ರಿಂಟ್ ಮಾಡುವುದು. |
03:13 | ಈಗ, ನಾವು ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ: |
03:18 | 'ruby space if hyphen else hyphen statement dot rb' |
03:26 | ಮತ್ತು ಔಟ್ಪುಟ್ ಅನ್ನು ನೋಡೋಣ. |
03:27 | ಔಟ್ಪುಟ್ ಹೀಗೆ ತೋರಿಸುವುದು: “The value of my_num is lesser than 0”. |
03:32 | 'else ಸ್ಟೇಟ್ಮೆಂಟ್', ಎಕ್ಸಿಕ್ಯೂಟ್ ಮಾಡಲ್ಪಟ್ಟಿದೆ ಎಂದು ಇದು ತೋರಿಸುತ್ತದೆ. |
03:35 | ಈಗ, ನಿಮಗೆ 'ರೂಬಿ'ಯಲ್ಲಿ ನಿಮ್ಮ ಸ್ವಂತದ 'if-else ಸ್ಟೇಟ್ಮೆಂಟ್'ಅನ್ನು ಬರೆಯಲು ಸಾಧ್ಯವಾಗಬೇಕು. |
03:41 | ಇನ್ನುಮುಂದೆ ನಾವು 'if-elsif ಸ್ಟೇಟ್ಮೆಂಟ್'ಅನ್ನು ನೋಡೋಣ. |
03:45 | 'elsif' ಅನ್ನು ಬಳಸಲು ಸಿಂಟ್ಯಾಕ್ಸ್ ಹೀಗಿದೆ: |
03:48 | 'if' 'ಕಂಡೀಶನ್', 'ರೂಬಿ ಕೋಡ್' |
03:50 | 'elsif' 'ಕಂಡೀಶನ್', 'ರೂಬಿ ಕೋಡ್' |
03:52 | 'else' 'ರೂಬಿ ಕೋಡ್' |
03:54 | 'end' |
03:55 | ನಾವು ಒಂದು ಉದಾಹರಣೆಯನ್ನು ನೋಡೋಣ. |
03:58 | ಪ್ರಾಥಮಿಕ ಹಂತದ Ruby tutorials ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ. |
04:01 | ಅದನ್ನು 'if hyphen elsif hyphen statement dot rb' ಎಂದು ಹೆಸರಿಸಿ. |
04:07 | ನನ್ನ ಹತ್ತಿರ 'if-elsif' ಸ್ಟೇಟ್ಮೆಂಟ್ ನ ಒಂದು ಉದಾಹರಣೆಯಿದೆ. |
04:10 | ನಾವು ಇದರಲ್ಲಿ ಮುಂದುವರೆಯುತ್ತಿದ್ದಂತೆ ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು. |
04:14 | ಈ ಉದಾಹರಣೆಯಲ್ಲಿ, ನಾನು ಒಂದು 'if-elsif' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡಿದ್ದೇನೆ. |
04:19 | ಇಲ್ಲಿ ಸಹ, ನಾನು 'my_num' ಎಂಬ ಒಂದು ಲೋಕಲ್ ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿ, ಅದಕ್ಕೆ -1 ಅನ್ನು (ಮೈನಸ್ ಒಂದು) ಅಸೈನ್ ಮಾಡಿದ್ದೇನೆ. |
04:25 | ಆಮೇಲೆ ಒಂದು 'if' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡುತ್ತೇನೆ. |
04:28 | ಈ 'if' ಸ್ಟೇಟ್ಮೆಂಟ್, 'my_num' ಎಂಬುದರ ವ್ಯಾಲ್ಯೂ 0 (ಸೊನ್ನೆ) ಗಿಂತ ಹೆಚ್ಚಾಗಿದೆಯೋ ಎಂದು ಪರೀಕ್ಷಿಸುವುದು. |
04:32 | ಅದು ಹೆಚ್ಚಾಗಿದ್ದರೆ, ಇದು ನಿಗದಿತ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡುವುದು. |
04:35 | ಅದು 'true' ಎಂದು ಆಗಿಲ್ಲದಿದ್ದರೆ, ಇದು 'elsif' ವಿಭಾಗದಲ್ಲಿ ಹೋಗುವುದು. |
04:39 | ಅದು ಈಗ 'my_num' ಎಂಬುದರ ವ್ಯಾಲ್ಯೂ, -1 (ಮೈನಸ್ ಒಂದು) ಆಗಿದೆಯೋ ಎಂದು ಪರೀಕ್ಷಿಸುವುದು. |
04:43 | ಅದು 'true' ಎಂದು ಆಗಿದ್ದರೆ, ಅಲ್ಲಿ ನಿಗದಿಮಾಡಿದ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡುವುದು. |
04:46 | ಒಂದುವೇಳೆ, 'my_num'ನ ವ್ಯಾಲ್ಯೂ, ಸೊನ್ನೆ(0)ಗಿಂತ ಹೆಚ್ಚಾಗಿಲ್ಲ, -1 ಕ್ಕೆ ಸಮವೂ ಆಗಿಲ್ಲ ಎಂದಾದರೆ, ಆಗ ಅದು 'else' ವಿಭಾಗಕ್ಕೆ ಹೋಗುವುದು. |
04:54 | ಆದರೆ, 'my_num = -1' ಇರುವುದರಿಂದ ಅದು 'else' ಬ್ಲಾಕ್ ಗೆ ಹೋಗುವುದಿಲ್ಲ |
05:00 | ಮತ್ತು ಅದು 'ಕಂಡೀಶನಲ್ ಸ್ಟೇಟ್ಮೆಂಟ್'ನಿಂದ ನಿರ್ಗಮಿಸುವುದು. |
05:03 | ಟರ್ಮಿನಲ್ ಗೆ ಬದಲಾಯಿಸಿ ಹೀಗೆ ಟೈಪ್ ಮಾಡೋಣ. |
05:07 | 'ruby space if hyphen elsif hyphen statement dot rb' |
05:15 | ಮತ್ತು ಔಟ್ಪುಟ್ ಅನ್ನು ನೋಡಿ. |
05:17 | ಔಟ್ಪುಟ್ ಹೀಗೆ ತೋರಿಸುವುದು: “The value of my_num is -1 and is lesser than 0”. |
05:23 | ನಾವು ನಮ್ಮ ಫೈಲ್ ಗೆ ಹಿಂದಿರುಗಿ 'my_num'ನ ವ್ಯಾಲ್ಯೂಅನ್ನು 5 ಎಂದು ಬದಲಾಯಿಸೋಣ. |
05:29 | ಕೋಡ್ ಅನ್ನು ಸೇವ್ ಮಾಡೋಣ ಮತ್ತು ಅದನ್ನು ಟರ್ಮಿನಲ್ ನ ಮೇಲೆ ಎಕ್ಸೀಕ್ಯೂಟ್ ಮಾಡೋಣ. |
05:35 | ಹೀಗೆ, ಈಗ ಅದು 'if' ಕಂಡೀಶನ್ ಅನ್ನು ಪೂರೈಸುತ್ತದೆ ಮತ್ತು ನಿಗದಿಪಡಿಸಿದ ಸ್ಟ್ರಿಂಗ್ ಅನ್ನು ಪ್ರಿಂಟ್ ಮಾಡಲಾಗುತ್ತದೆ. |
05:42 | "The value of 'my_num' is greater than 0". |
05:45 | ನಾವು ನಮ್ಮ ಫೈಲ್ ಗೆ ಹಿಂದಿರುಗಿ 'my_num'ನ ವ್ಯಾಲ್ಯೂಅನ್ನು -5 ಎಂದು ಬದಲಾಯಿಸೋಣ. |
05:50 | ಕೋಡ್ ಅನ್ನು ಸೇವ್ ಮಾಡೋಣ ಮತ್ತು ಅದನ್ನು ಟರ್ಮಿನಲ್ ನ ಮೇಲೆ ಎಕ್ಸೀಕ್ಯೂಟ್ ಮಾಡೋಣ. |
05:55 | ಈ ಸಂದರ್ಭದಲ್ಲಿ, ಅದು 'else' ಕಂಡೀಶನ್ ಅನ್ನು ಪೂರೈಸುತ್ತದೆ ಮತ್ತು 'else' ಬ್ಲಾಕ್ ನ ಒಳಗಿರುವ 'puts' ಸ್ಟೇಟ್ಮೆಂಟ್, ಎಕ್ಸೀಕ್ಯೂಟ್ ಮಾಡಲ್ಪಡುತ್ತದೆ. |
06:03 | ಈಗ, ನಿಮಗೆ 'ರೂಬಿ'ಯಲ್ಲಿ ನಿಮ್ಮ ಸ್ವಂತದ 'if-elsif ಸ್ಟೇಟ್ಮೆಂಟ್'ಅನ್ನು ಬರೆಯಲು ಸಾಧ್ಯವಾಗಬೇಕು. |
06:08 | ಇನ್ನುಮುಂದೆ, ನಾವು 'case ಸ್ಟೇಟ್ಮೆಂಟ್'ಅನ್ನು ನೋಡೋಣ. |
06:12 | 'case ಸ್ಟೇಟ್ಮೆಂಟ್', ಒಂದು ನಿರ್ದಿಷ್ಟ ಆಯ್ಕೆಯನ್ನು ಆಧರಿಸಿದ 'ಕಂಟ್ರೋಲ್ ಫ್ಲೋ' ಸ್ಟೇಟ್ಮೆಂಟ್ ಆಗಿದೆ. |
06:17 | ನಾವು 'case ಸ್ಟೇಟ್ಮೆಂಟ್'ಅನ್ನು ಅರ್ಥಮಾಡಿಕೊಳ್ಳಲು, ಅದರ ಸಿಂಟ್ಯಾಕ್ಸ್ ಅನ್ನು ನೋಡೋಣ. |
06:22 | 'case' ಅನ್ನು ಬಳಸಲು ಸಿಂಟ್ಯಾಕ್ಸ್ ಹೀಗಿದೆ: |
06:24 | 'case ವೇರಿಯೇಬಲ್' |
06:26 | “value 1” ಇದ್ದಾಗ |
06:28 | 'ರೂಬಿ ಕೋಡ್' |
06:29 | “value 2” ಇದ್ದಾಗ |
06:30 | 'ರೂಬಿ ಕೋಡ್' |
06:31 | 'else' |
06:32 | 'ರೂಬಿ ಕೋಡ್' |
06:34 | 'end' |
06:35 | ನಾವು ಒಂದು ಉದಾಹರಣೆಯನ್ನು ನೋಡೋಣ. |
06:37 | ಪ್ರಾಥಮಿಕ ಹಂತದ Ruby tutorials ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ. |
06:41 | ಅದನ್ನು 'case hyphen statement dot rb' ಎಂದು ಹೆಸರಿಸಿ. |
06:44 | ನನ್ನ ಹತ್ತಿರ 'case' ಸ್ಟೇಟ್ಮೆಂಟ್ ನ ಒಂದು ಉದಾಹರಣೆಯಿದೆ. |
06:48 | ನಾವು ಇದರಲ್ಲಿ ಮುಂದುವರೆಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause) ಕೋಡ್ ಅನ್ನು ಟೈಪ್ ಮಾಡಬಹುದು. |
06:52 | ಈ ಉದಾಹರಣೆಯಲ್ಲಿ, ನಾನು ಒಂದು 'case' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡಿದ್ದೇನೆ. |
06:55 | ಇಲ್ಲಿ, ನನ್ನ ಹತ್ತಿರ ಒಂದು 'print' ಸ್ಟೇಟ್ಮೆಂಟ್ ಇದೆ. ಇದು ಟರ್ಮಿನಲ್ ನ ಮೇಲೆ ಒಂದು ಪ್ರಶ್ನೆಯನ್ನು ಪ್ರಿಂಟ್ ಮಾಡುವುದು. |
07:01 | ಆಮೇಲೆ, ನಾನು 'gets'ಅನ್ನು ಕಾಲ್ ಮಾಡುತ್ತೇನೆ. ಇದು, 'ಸ್ಟ್ಯಾಂಡರ್ಡ್ ಇನ್ಪುಟ್'ನಿಂದ ಡೇಟಾದ ಒಂದೇ ಸಾಲನ್ನು ಪಡೆಯುತ್ತದೆ. |
07:09 | ನಂತರ 'chomp' ಎಂಬುದನ್ನು ಬಳಸಿ, ಇನ್ಪುಟ್ ಡೇಟಾದಿಂದ 'ನ್ಯೂ ಲೈನ್' ಅಕ್ಷರಗಳನ್ನು ತೆಗೆದುಹಾಕುತ್ತೇನೆ. |
07:15 | ಫಲಿತಾಂಶವನ್ನು 'domain' ಎಂಬ ಒಂದು ವೇರಿಯೇಬಲ್ ಗೆ ಅಸೈನ್ ಮಾಡುತ್ತೇನೆ. |
07:18 | ಆಮೇಲೆ, ಒಂದು 'case' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡುತ್ತೇನೆ. |
07:22 | ಅದರ ಒಳಗೆ, ನಾನು ಒಂದು 'when' ಸ್ಟೇಟ್ಮೆಂಟ್ ಅನ್ನು ಡಿಕ್ಲೇರ್ ಮಾಡುತ್ತೇನೆ. |
07:25 | ನಿಗದಿಗೊಳಿಸಿದ ಸ್ಟ್ರಿಂಗ್, 'domain'ನ ವ್ಯಾಲ್ಯೂಗೆ ಹೊಂದುತ್ತದೆಯೋ ಎಂಬುದನ್ನು ಇದು ಪರೀಕ್ಷಿಸುತ್ತದೆ. |
07:30 | ಮೊದಲು, 'domain'ನ ವ್ಯಾಲ್ಯೂ, “UP” ಎಂದು ಇದೆಯೋ ಎಂಬುದನ್ನು ಇದು ಪರೀಕ್ಷಿಸುತ್ತದೆ. |
07:34 | ಅದು ಹಾಗೆಯೇ ಇದ್ದರೆ, ಇದು “Uttar Pradesh” ಎಂದು ಪ್ರಿಂಟ್ ಮಾಡುತ್ತದೆ ಮತ್ತು 'case' ಸ್ಟೇಟ್ಮೆಂಟ್ ನಿಂದ ನಿರ್ಗಮಿಸುತ್ತದೆ. |
07:39 | ಒಂದುವೇಳೆ 'domain', “UP” ಎಂದು ಆಗಿರದಿದ್ದರೆ, 'domain'ನ ವ್ಯಾಲ್ಯೂ, “MP” ಎಂದು ಇದೆಯೋ ಎಂಬುದನ್ನು ಇದು ಪರೀಕ್ಷಿಸುತ್ತದೆ. |
07:44 | ಅದು ಹಾಗೆಯೇ ಇದ್ದರೆ, ಇದು “Madhya Pradesh” ಎಂದು ಪ್ರಿಂಟ್ ಮಾಡುತ್ತದೆ..ಹೀಗೆಯೇ ಇದು ಮುಂದುವರೆಯುತ್ತದೆ. |
07:48 | ಇಲ್ಲಿಯವರೆಗೆ, ಸರಿಹೊಂದುವ ವ್ಯಾಲ್ಯೂ ಸಿಕ್ಕಿರದಿದ್ದರೆ, ಇದು 'domain'ನ ವ್ಯಾಲ್ಯೂಅನ್ನು ಪರೀಕ್ಷಿಸುವುದನ್ನು ಮುಂದುವರೆಸುತ್ತದೆ. |
07:53 | ಮೇಲೆ ಹೇಳಿದ ಯಾವುದೇ ಕಂಡೀಶನ್ ಗಳು 'true' ಆಗಿಲ್ಲದೇ ಇರುವುದರಿಂದ, |
07:56 | ಈ ಹಂತದಲ್ಲಿ ಅದು 'else' ಸ್ಟೇಟ್ಮೆಂಟ್ ಅನ್ನು ಎದುರಿಸುವುದು. |
07:59 | ಆನಂತರದಲ್ಲಿ ಅದು 'else' ಡಿಕ್ಲೆರೇಶನ್ ಅನ್ನು ಅನುಸರಿಸುವ 'ರೂಬಿ ಕೋಡ್' ಅನ್ನು ಎಕ್ಸೀಕ್ಯೂಟ್ ಮಾಡುವುದು. |
08:03 | ನಮ್ಮ ಉದಾಹರಣೆಯ ಪ್ರಕಾರ ಇದು “Unknown” ಎಂದು ಪ್ರಿಂಟ್ ಮಾಡುವುದು. |
08:07 | ಈಗ, ಫೈಲನ್ನು ಸೇವ್ ಮಾಡಿ. ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: |
08:11 | 'ruby space case hyphen statement dot rb' |
08:18 | ಟರ್ಮಿನಲ್ ನ ಮೇಲೆ “Enter the state you live in:” ಎಂದು ತೋರಿಸಲ್ಪಡುವುದು. |
08:22 | “UP” ಎಂದು ಟೈಪ್ ಮಾಡಿ ಮತ್ತು ಔಟ್ಪುಟ್ ಅನ್ನು ನೋಡಿ. |
08:25 | ಔಟ್ಪುಟ್, “Uttar Pradesh” ಎಂದು ತೋರಿಸುವುದು. |
08:28 | ನಂತರ, ಹಿಂದೆ ಮಾಡಿದಂತೆ ರೂಬಿ ಫೈಲನ್ನು ಮತ್ತೊಮ್ಮೆ ಎಕ್ಸೀಕ್ಯೂಟ್ ಮಾಡಿ. |
08:31 | ಈ ಸಲ, ಪ್ರಾಂಪ್ಟ್ ನಲ್ಲಿ “KL” ಎಂದು ಟೈಪ್ ಮಾಡಿ ಮತ್ತು ಔಟ್ಪುಟ್ ಅನ್ನು ನೋಡಿ. |
08:36 | ಅದು “Kerala” ಎಂದು ಪ್ರಿಂಟ್ ಮಾಡುವುದು. |
08:38 | ನಂತರ, ಫೈಲನ್ನು ಇನ್ನೊಂದು ಸಲ ಎಕ್ಸೀಕ್ಯೂಟ್ ಮಾಡಿ. |
08:41 | ಈ ಬಾರಿ, ಪ್ರಾಂಪ್ಟ್ ನಲ್ಲಿ “TN” ಎಂದು ಟೈಪ್ ಮಾಡಿ ಮತ್ತು ಔಟ್ಪುಟ್ ಅನ್ನು ನೋಡಿ. |
08:47 | ಅದು “Unknown” ಎಂದು ಪ್ರಿಂಟ್ ಮಾಡುವುದು. |
08:50 | ಏಕೆಂದರೆ, ಇವುಗಳಲ್ಲಿ ಯಾವುದೇ ಒಂದು 'case'ಅನ್ನು ಸಹ ಪೂರೈಸಲಾಗಿಲ್ಲ. ಹೀಗಾಗಿ, ಡೀಫಾಲ್ಟ್ ಆಗಿ 'else' ಸ್ಟೇಟ್ಮೆಂಟ್ ಎಕ್ಸೀಕ್ಯೂಟ್ ಮಾಡಲ್ಪಟ್ಟಿದೆ. |
08:58 | ಈಗ, ನಿಮಗೆ 'ರೂಬಿ'ಯಲ್ಲಿ ನಿಮ್ಮ ಸ್ವಂತದ 'case ಸ್ಟೇಟ್ಮೆಂಟ್'ಗಳನ್ನು ಬರೆಯಲು ಸಾಧ್ಯವಾಗಬೇಕು. |
09:03 | ಇದರೊಂದಿಗೆ, ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
09:07 | ಸಂಕ್ಷಿಪ್ತವಾಗಿ, |
09:08 | ಈ ಟ್ಯುಟೋರಿಯಲ್ ನಲ್ಲಿ, ನಾವು: |
09:10 | * 'if' ಸ್ಟೇಟ್ಮೆಂಟ್ |
09:12 | * 'else' ಕನ್ಸ್ಟ್ರಕ್ಟ್ |
09:13 | * 'if-elsif' ಮತ್ತು |
09:15 | * 'case' ಸ್ಟೇಟ್ಮೆಂಟ್ ಗಳನ್ನು ಉಪಯೋಗಿಸಲು ಕಲಿತಿದ್ದೇವೆ. |
09:17 | ಒಂದು ಅಸೈನ್ಮೆಂಟ್ - |
09:18 | ಈ ಕೆಳಗೆ ಹೇಳಿದಂತೆ ಒಂದು 'Ruby' ಪ್ರೊಗ್ರಾಂಅನ್ನು ಬರೆಯಿರಿ. |
09:20 | ಬಳಕೆದಾರನಿಗೆ, (user) ಒಂದು ಸಂಖ್ಯೆಯನ್ನು ಎಂಟರ್ ಮಾಡಲು ಪ್ರಾಂಪ್ಟ್ ಮಾಡಬೇಕು. |
09:23 | ಆಮೇಲೆ ಸಂಖ್ಯೆಯು 2 ರ ಗುಣಕ (multiple) ಆಗಿದೆಯೋ ಎಂಬುದನ್ನು ಪರೀಕ್ಷಿಸಲು |
09:26 | ಸೂಕ್ತವಾದ ಕಂಟ್ರೋಲ್ ಸ್ಟೇಟ್ಮೆಂಟ್ ಅನ್ನು ಬಳಸಬೇಕು. |
09:29 | ಹೌದು ಎಂದಾದರೆ, ಆಗ ಹೀಗೆ ಪ್ರಿಂಟ್ ಮಾಡಬೇಕು: “The number entered is a multiple of 2”. |
09:35 | ಇಲ್ಲದಿದ್ದರೆ, ಅದು (ಸಂಖ್ಯೆಯು) 3 (ಮೂರು)ರ ಗುಣಕ (multiple) ಆಗಿದೆಯೋ ಎಂಬುದನ್ನು ಪರೀಕ್ಷಿಸಬೇಕು. |
09:38 | ಹೌದು ಎಂದಾದರೆ, ಆಗ ಹೀಗೆ ಪ್ರಿಂಟ್ ಮಾಡಬೇಕು: “The number entered is a multiple of 3”. |
09:43 | ಇಲ್ಲದಿದ್ದರೆ, ಅದು (ಸಂಖ್ಯೆಯು) 4 (ನಾಲ್ಕು) ರ ಗುಣಕ (multiple) ಆಗಿದೆಯೋ ಎಂಬುದನ್ನು ಪರೀಕ್ಷಿಸಬೇಕು. |
09:47 | ಹೌದು ಎಂದಾದರೆ, ಆಗ ಹೀಗೆ ಪ್ರಿಂಟ್ ಮಾಡಬೇಕು: “The number entered is a multiple of 4”. |
09:51 | ಇಲ್ಲದಿದ್ದರೆ, ಅದು ಹೀಗೆ ಪ್ರಿಂಟ್ ಮಾಡಬೇಕು: “The number is not a multiple of 2, 3 or 4”. |
09:56 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
10:00 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
10:03 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
10:07 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: |
10:09 | * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
10:13 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
10:16 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
contact@spoken-tutorial.org |
10:21 | "ಸ್ಪೋಕನ್ ಟ್ಯುಟೋರಿಯಲ್" ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
10:26 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
10:32 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:
spoken hyphen tutorial dot org slash NMEICT hyphen Intro. |
10:41 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ .
ವಂದನೆಗಳು. |