Scilab/C2/Installing/Kannada
From Script | Spoken-Tutorial
Time | Narration |
00:01 | Installation of Scilab on Windows operating system ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ನಾನು windows operating system ನಲ್ಲಿ Scilab ಆವೃತ್ತಿ 5.2 ಅನ್ನು ಇನ್ಸ್ಟಾಲ್ ಮಾಡುತ್ತೇನೆ. |
00:13 | ಈ ವಿಧಾನವು ಸೈಲ್ಯಾಬ್ ನ ಎಲ್ಲಾ ಆವೃತ್ತಿಗಳಿಗೂ ಮತ್ತು ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ನ ಎಲ್ಲ ಆವೃತ್ತಿಗಳಿಗೂ ಅನ್ವಯವಾಗುತ್ತದೆ. |
00:20 | ನೀವು ಸೈಲ್ಯಾಬ್ ಅನ್ನು scilab.org ವೆಬ್ಸೈಟ್ ನಿಂದ ಡೌನ್ಲೋಡ್ ಮಾಡಬಹುದು. |
00:25 | Products ಗೆ ಹೋಗಿ Download ಅನ್ನು ಆಯ್ಕೆಮಾಡಿ ಮತ್ತು ಅದನ್ನು ಒತ್ತಿ. |
00:31 | ಕೆಳಕ್ಕೆ ಸ್ಕ್ರೋಲ್ ಮಾಡಿ Windows ಸೆಕ್ಷನ್ ನಡಿಯಲ್ಲಿ scilab 5.2 ಅನ್ನು ಒತ್ತಿ. |
00:41 | ಇದು exe ಫೈಲ್ ಅನ್ನು ಡೌನ್ಲೋಡ್ ಮಾಡಲು ಡಯಲಾಗ್ ಅನ್ನು ತೆರೆಯುತ್ತದೆ. |
00:45 | Save File ನ ಮೇಲೆ ಕ್ಲಿಕ್ ಮಾಡಿ, ಡೌನ್ಲೋಡ್ ಪ್ರಾರಂಭವಾಗುತ್ತದೆ. |
00:50 | ಇದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ನಾನು ಇದನ್ನು ಮಿನಿಮೈಜ್ ಮಾಡುತ್ತೇನೆ. |
00:54 | ಬ್ರೌಸರ್ ಅನ್ನು ಮಿನಿಮೈಜ್ ಮಾಡುತ್ತೇನೆ. |
00:58 | ಡೌನ್-ಲೋಡ್ ಪೇಜ್ ಗೆ ನೇರ ಲಿಂಕ್, ಇಲ್ಲಿ ತೋರಿಸಿದಂತೆ ಇರುತ್ತದೆ. |
01:03 | ಈ ಕ್ರಿಯೆಯನ್ನು ಪ್ರಾರಂಭಿಸುವ ಮೊದಲು, ನಿಮ್ಮ ಕಂಪ್ಯೂಟರ್ ಇಂಟರ್ನೆಟ್ ಸಂಪರ್ಕವನ್ನು ಹೊಂದಿದೆಯೇ ಎಂದು ಖಚಿತಪಡಿಸಿಕೊಳ್ಳಿ. |
01:10 | Intel Math Kernal Library ಯನ್ನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡುವುದು ಅವಶ್ಯಕವಾಗಿದೆ. |
01:16 | ನಾನು ಇದನ್ನು ಮಿನಿಮೈಜ್ ಮಾಡುತ್ತೇನೆ. |
01:18 | ಇನ್ಸ್ಟಾಲ್ ಮಾಡುವ ಕ್ರಿಯೆಯನ್ನು ಪ್ರಾರಂಭಿಸಲು, scilab Setup ಫೈಲ್ ಅನ್ನು ಡಬಲ್ ಕ್ಲಿಕ್ ಮಾಡಿ. |
01:25 | Run ಮೇಲೆ ಒತ್ತಿ. |
01:28 | Select set up language ಅನ್ನು English ಎಂದು ಆಯ್ಕೆಮಾಡಿ. OK ಯನ್ನು ಒತ್ತಿ. |
01:33 | ಇದು Scilab Setup Wizard ಅನ್ನು ಪ್ರಾರಂಭಿಸುತ್ತದೆ. |
01:37 | ಮುಂದುವರೆಯಲು Next ಅನ್ನು ಒತ್ತಿ. |
01:39 | ಲೈಸೆನ್ಸ್ ಅಗ್ರಿಮೆಂಟ್ ಅನ್ನು ಒಪ್ಪಿಕೊಳ್ಳಿ, Next ಅನ್ನು ಒತ್ತಿ. |
01:42 | ನಿಮ್ಮ ಕಂಪ್ಯೂಟರ್ ನಲ್ಲಿ ಸೈಲ್ಯಾಬ್ ಅನ್ನು ಇನ್ಸ್ಟಾಲ್ ಮಾಡಲು ಡೆಸ್ಟಿನೇಷನ್ ಫೋಲ್ಡರ್ ಅನ್ನು ಆಯ್ಕೆಮಾಡಿಕೊಳ್ಳಿ. |
01:47 | Next ಅನ್ನು ಕ್ಲಿಕ್ ಮಾಡಿ. Full Installation ಗೆ ಹೋಗಿ. |
01:50 | Next ಅನ್ನು ಒತ್ತಿ. |
01:52 | Next.. Next. |
01:55 | ಇನ್ಸ್ಟಾಲೇಷನ್ ಪ್ರಾರಂಭವಾಗಲು Install ಅನ್ನು ಒತ್ತಿ. |
01:58 | ಇಂಟರ್ನೆಟ್ ಸಂಪರ್ಕಕ್ಕೆ ಒಪ್ಪಿಗೆಯನ್ನು ಕೊಡಲು OK ಯನ್ನು ಒತ್ತಿ. |
02:03 | ಇದು ಸೈಲ್ಯಾಬ್ ಗಾಗಿ, Intel Math Kernal Library ಅನ್ನು ಡೌನ್ಲೋಡ್ ಮಾಡಲು ಪ್ರಾರಂಭಿಸುತ್ತದೆ. |
02:11 | ಇದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. |
02:20 | Intel Math Kernal Library ಯ ಡೌನ್ಲೋಡ್ ಸಂಪೂರ್ಣಗೊಂಡಿದೆ. ಈಗ ಸೈಲ್ಯಾಬ್ ನ ಇನ್ಸ್ಟಾಲೇಷನ್ ಕ್ರಿಯೆ ಪ್ರಾರಂಭವಾಗಿದೆ. |
02:28 | ಇದು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. |
02:46 | ಸೈಲ್ಯಾಬ್ ನ ಇನ್ಸ್ಟಾಲೇಷನ್ ಪೂರ್ಣಗೊಂಡಿದೆ. "Finish" ಅನ್ನು ಒತ್ತಿ. |
02:51 | ಇದು ನಿಮ್ಮ ಕಂಪ್ಯೂಟರ್ ನಲ್ಲಿ Scilab 5.2 ಅನ್ನು ಲಾಂಚ್ ಮಾಡುತ್ತದೆ. |
03:00 | ನಾನು ಇದನ್ನು ಕ್ಲೋಸ್ ಮಾಡುತ್ತೇನೆ. |
03:03 | ಈಗ ನಾವು ಸೈಲ್ಯಾಬ್ ನ ಇನ್ನೂ ಅನೇಕ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಹೊಂದಿದ್ದೇವೆ. |
03:08 | ಅವುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. |
03:12 | Scilab Effort, ಭಾರತದಲ್ಲಿ scilab.in ಎಂಬ ವೈಬ್ಸೈಟ್ ನಲ್ಲಿ ಸಂಯೋಜಿಸಲ್ಪಟ್ಟಿದೆ. |
03:18 | ಇಲ್ಲಿ ಅನೇಕ ಆಸಕ್ತಿದಾಯಕ ಪ್ರಕಲ್ಪಗಳು ನಡೆಯುತ್ತಿವೆ. |
03:21 | ಅವುಗಳಲ್ಲಿ Textbook ಪ್ರೊಜೆಕ್ಟ್ ಕೂಡ ಒಂದು. ಇದು, ಸೈಲ್ಯಾಬ್ ಅನ್ನು ಉಪಯೋಗಿಸಿ ಒಳ್ಳೆಯ ಪಠ್ಯಪುಸ್ತಕದಲ್ಲಿರುವ ಉತ್ತರಿಸಲಾದ ಉದಾಹರಣೆಗಳಿಗೆ ಕೋಡ್ಅನ್ನು ಒದಗಿಸುತ್ತದೆ. |
03:28 | Links ಪ್ರೊಜೆಕ್ಟ್, ಬಳಕೆದಾರರಿಗೆ ಗೊತ್ತಿರುವ ಸೈಲ್ಯಾಬ್ ಡಾಕ್ಯುಮೆಂಟ್ ಗಳನ್ನು ಲಿಂಕ್ ಮಾಡಲು ಮತ್ತು ಅವುಗಳ ಗುಣಮಟ್ಟವನ್ನು ನಿರ್ಧರಿಸಲು ಅನುಮತಿಸುತ್ತದೆ. |
03:35 | ನಾವು ಸೈಲ್ಯಾಬ್ ಕಾರ್ಯಶಾಲೆಗಳನ್ನು ಸಂಘಟಿಸಲು ಸಹಾಯ ಮಾಡುತ್ತೇವೆ. |
03:38 | ನಾವು ಎರಡು ಮೇಲಿಂಗ್ ಲಿಸ್ಟ್ ಗಳನ್ನು ಹೊಂದಿದ್ದೇವೆ. ಒಂದು ಪ್ರಕಟಣೆಗಾಗಿ ಮತ್ತು ಇನ್ನೊಂದು ಚರ್ಚೆಗಾಗಿ. |
03:44 | ನಮ್ಮ ಎಲ್ಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ನಾವು ನಿಮ್ಮನ್ನು ಆಮಂತ್ರಿಸುತ್ತೇವೆ. |
03:47 | ಸ್ಪೋಕನ್ ಟ್ಯುಟೋರಿಯಲ್ ಗೆ ಹಿಂದಿರುಗೋಣ. |
03:50 | ವಿವರಣೆಯ ಭಾಗವು ವಿವಿಧ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ. |
03:54 | ಅವುಗಳು spoken-tutorial.org ವೆಬ್ ಸೈಟ್ ನಲ್ಲಿ ಲಭ್ಯವಿದೆ. |
03:58 | ಈ ಟ್ಯುಟೋರಿಯಲ್ ಗಳು, ಸೈಲ್ಯಾಬ್ ನಲ್ಲಿ Level 0 ತರಬೇತಿಯ ಒಂದು ಭಾಗವಾಗಿವೆ. |
04:03 | ಮತ್ತು ಇವುಗಳು ಉಚಿತವಾಗಿ ಲಭ್ಯವಿರುತ್ತವೆ. |
04:07 | ನಾವು ಈ ರೀತಿಯಲ್ಲಿ ಹಲವಾರು FOSS ಸಿಸ್ಟಮ್ ಗಳನ್ನು ಕೊಡಲು ಬಯಸುತ್ತೇವೆ. |
04:11 | ಇವುಗಳ ಕುರಿತು ನಿಮ್ಮ ಅಭಿಪ್ರಾಯಗಳನ್ನು ನಾವು ಸ್ವಾಗತಿಸುತ್ತೇವೆ. |
04:14 | ನಾವು: |
04:17 | * ಸಾಫ್ಟ್ವೇರ್ ಗೆ ಔಟ್ಲೈನ್ ಗಳನ್ನು ಬರೆಯಲು |
04:20 | * ಮೂಲ ಸ್ಕ್ರಿಪ್ಟ್ ಗಳನ್ನು ಬರೆಯಲು |
04:22 | * ಸ್ಪೋಕನ್ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು |
04:25 | * ಸ್ಕ್ರಿಪ್ಟ್ ಅನ್ನು ವಿವಿಧ ಭಾರತೀಯ ಭಾಷೆಗಳಿಗೆ ಅನುವಾದ ಮಾಡಲು |
04:28 | * ಸ್ಕ್ರಿಪ್ಟ್ ಅನ್ನು ಉಪಯೋಗಿಸಿ ಭಾರತೀಯ ಭಾಷೆಗಳಲ್ಲಿ ಡಬ್ ಮಾಡಲು |
04:33 | ಮತ್ತು ಇವುಗಳ ಕುರಿತು ವಿಮರ್ಶೆಮಾಡಲು ಮತ್ತು ಅನಿಸಿಕೆಗಳನ್ನು ಕೊಡಲು ನಿಮ್ಮ ಭಾಗವಹಿಸುವಿಕೆಯನ್ನು ಸ್ವಾಗತಿಸುತ್ತೇವೆ. |
04:36 | ಮತ್ತು ನಾವು ಈ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ಏರ್ಪಡಿಸಲು ಸ್ವಾಗತಿಸುತ್ತೇವೆ. |
04:42 | ನಾವು ಸ್ಪೋಕನ್ ಟ್ಯುಟೋರಿಯಲ್ ನ ಕಾರ್ಯಕ್ಷಮತೆಯ ಬಗ್ಗೆ ಅಭ್ಯಾಸವನ್ನು ಮಾಡಲು ಸಹ ನಿಮ್ಮನ್ನು ಆಹ್ವಾನಿಸುತ್ತೇವೆ. |
04:47 | ನಾವು ಆಡಿಯೋ, ವಿಡಿಯೋ ಮತ್ತು ಆಟೋಮ್ಯಾಟಿಕ್ ಅನುವಾದಕ್ಕಾಗಿ ತಾಂತ್ರಿಕ ಪರಿಣಿತರನ್ನು ಸಹ ಹುಡುಕುತ್ತಿದ್ದೇವೆ. |
04:55 | ನಾವು ಈ ಎಲ್ಲಾ ಚಟುವಟಿಕೆಗಳಿಗೆ ಧನಸಹಾಯವನ್ನು ಮಾಡುತ್ತೇವೆ. |
04:58 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ನ ಒಂದು ಭಾಗವಾಗಿದೆ.
ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ. |
05:07 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ. |
05:11 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. |
05:16 | ಧನ್ಯವಾದಗಳು. |