Difference between revisions of "Scilab/C2/Why-Scilab/Kannada"

From Script | Spoken-Tutorial
Jump to: navigation, search
(Created page with '{| Border=1 || Time || Narration |- | 00.01 |’ಸೈಲ್ಯಾಬ್ ನ ಪ್ರಯೊಜನಗಳು’ ಎಂಬ ಈ ಸ್ಪೋಕನ್ ಟ್ಯುಟೋರಿಯಲ…')
 
 
(One intermediate revision by one other user not shown)
Line 1: Line 1:
 
{| Border=1
 
{| Border=1
|| Time
+
|| '''Time'''
|| Narration
+
||''' Narration'''
 
|-
 
|-
| 00.01
+
| 00:01
 
|’ಸೈಲ್ಯಾಬ್ ನ ಪ್ರಯೊಜನಗಳು’ ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
 
|’ಸೈಲ್ಯಾಬ್ ನ ಪ್ರಯೊಜನಗಳು’ ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
 
|-
 
|-
|00.06
+
|00:06
 
| ಈ ಟ್ಯುಟೋರಿಯಲ್ ನಿಂದ ಸೈಲ್ಯಾಬ್ ಪ್ಯಾಕೇಜ್ ನ ಯೋಗ್ಯತೆ ಮತ್ತು ಸೈಲ್ಯಾಬ್ ಗೆ ವರ್ಗಾಯಿಸುವುದರಿಂದಾಗುವ ಪ್ರಯೊಜನಗಳನ್ನು ತಿಳಿಯುತ್ತೀರಿ.
 
| ಈ ಟ್ಯುಟೋರಿಯಲ್ ನಿಂದ ಸೈಲ್ಯಾಬ್ ಪ್ಯಾಕೇಜ್ ನ ಯೋಗ್ಯತೆ ಮತ್ತು ಸೈಲ್ಯಾಬ್ ಗೆ ವರ್ಗಾಯಿಸುವುದರಿಂದಾಗುವ ಪ್ರಯೊಜನಗಳನ್ನು ತಿಳಿಯುತ್ತೀರಿ.
 
|-
 
|-
|00.16
+
|00:16
| ಸೈಲ್ಯಾಬ್ ಎಂಬುದು ಫ್ರೀ ಹಾಗೂ ಒಪನ್ ಸೊರ್ಸ್, ಬಳಸಲು ಸುಲಭವಾದ (user friendly) ಸಂಖ್ಯಾತ್ಮಕ (numerical) ಮತ್ತು ಕಂಪ್ಯುಟೇಶನಲ್ ಪ್ಯಾಕೇಜ್ ಆಗಿದೆ.
+
| ಸೈಲ್ಯಾಬ್ ಎಂಬುದು ಫ್ರೀ ಹಾಗೂ ಓಪನ್ ಸೋರ್ಸ್, ಬಳಸಲು ಸುಲಭವಾದ (user friendly) ಸಂಖ್ಯಾತ್ಮಕ (numerical) ಮತ್ತು ಕಂಪ್ಯುಟೇಶನಲ್ ಪ್ಯಾಕೇಜ್ ಆಗಿದೆ.
 
|-
 
|-
|00.23
+
|00:23
 
|ಇದನ್ನು ಎಂಜಿನೀರಿಂಗ್ ಮತ್ತು ವಿಜ್ಞಾನ ದ ವಿವಿಧ ವಿಭಾಗಗಳಲ್ಲಿ ಉಪಯೋಗಿಸಬಹುದು.  
 
|ಇದನ್ನು ಎಂಜಿನೀರಿಂಗ್ ಮತ್ತು ವಿಜ್ಞಾನ ದ ವಿವಿಧ ವಿಭಾಗಗಳಲ್ಲಿ ಉಪಯೋಗಿಸಬಹುದು.  
 
|-
 
|-
|00.28
+
|00:28
 
|ಇದು ವಿವಿಧ ಆಪರೇಟಿಂಗ್ ಸಿಸ್ಟಮ್ ಗಳಿಗೆ ಲಭ್ಯವಿದೆ. ಉದಾ: ವಿಂಡೋಸ್ (Windows), ಲಿನಕ್ಸ್ (Linux) ಮತ್ತು ಮ್ಯಾಕ್ ಒ ಎಸ್/ಎಕ್ಸ್ ( Mac OS/X)
 
|ಇದು ವಿವಿಧ ಆಪರೇಟಿಂಗ್ ಸಿಸ್ಟಮ್ ಗಳಿಗೆ ಲಭ್ಯವಿದೆ. ಉದಾ: ವಿಂಡೋಸ್ (Windows), ಲಿನಕ್ಸ್ (Linux) ಮತ್ತು ಮ್ಯಾಕ್ ಒ ಎಸ್/ಎಕ್ಸ್ ( Mac OS/X)
 
|-
 
|-
|00.35
+
|00:35
 
| ಸೈಲ್ಯಾಬ್ ಅನ್ನು ಸೈಂಟಿಫಿಕ್ ನ “ಸೈ” ಅಂತೆಯೂ ಮತ್ತು ಲ್ಯಾಬೊರೇಟರಿ ಯ “ಲ್ಯಾಬ್” ಅಂತೆಯೂ ಉಚ್ಛರಿಸಬೇಕು.
 
| ಸೈಲ್ಯಾಬ್ ಅನ್ನು ಸೈಂಟಿಫಿಕ್ ನ “ಸೈ” ಅಂತೆಯೂ ಮತ್ತು ಲ್ಯಾಬೊರೇಟರಿ ಯ “ಲ್ಯಾಬ್” ಅಂತೆಯೂ ಉಚ್ಛರಿಸಬೇಕು.
 
|-
 
|-
|00.43
+
|00:43
| ಸೈಲ್ಯಾಬ್, ಫ್ರೀ ಮತ್ತು ಒಪನ್ ಸೊರ್ಸ್ ಸಾಫ್ಟ್ ವೇರ್ ಆಗಿರುವುದರಿಂದ, ಬಳಸುವವರು (users):
+
| ಸೈಲ್ಯಾಬ್, ಫ್ರೀ ಮತ್ತು ಒಪನ್ ಸೋರ್ಸ್ ಸಾಫ್ಟ್ ವೇರ್ ಆಗಿರುವುದರಿಂದ, ಬಳಸುವವರು (users):
 
|-
 
|-
|00.48
+
|00:48
|ಸೋರ್ಸ್ ಕೋಡ್ ನ್ನು ನೊಡಬಹುದು ಮತ್ತು ಬದಲಾಯಿಸಬಹುದು.
+
|ಸೋರ್ಸ್ ಕೋಡ್ ನ್ನು ನೋಡಬಹುದು ಮತ್ತು ಬದಲಾಯಿಸಬಹುದು.
 
|-
 
|-
|00.51
+
|00:51
 
|ಸೋರ್ಸ್ ಕೋಡ್ ನ್ನು ಸುಧಾರಿಸಬಹುದು ಮತ್ತು ಮರುಹಂಚಿಕೆ (Redistribute) ಮಾಡಬಹುದು.
 
|ಸೋರ್ಸ್ ಕೋಡ್ ನ್ನು ಸುಧಾರಿಸಬಹುದು ಮತ್ತು ಮರುಹಂಚಿಕೆ (Redistribute) ಮಾಡಬಹುದು.
 
|-
 
|-
|00.55
+
|00:55
 
|ಸಾಫ್ಟ್ ವೇರ್ ನ್ನು ಯಾವುದೇ ಉದ್ದೇಶಕ್ಕಾಗಿ ಬಳಸಬಹುದು.
 
|ಸಾಫ್ಟ್ ವೇರ್ ನ್ನು ಯಾವುದೇ ಉದ್ದೇಶಕ್ಕಾಗಿ ಬಳಸಬಹುದು.
 
|-
 
|-
| 00.59
+
| 00:59
 
|ಇದು ಖಾಸಗಿ ಕೈಗಾರಿಕೆಗಳಲ್ಲಿ, ಉದ್ಯಮಗಳಲ್ಲಿ, ರಕ್ಷಣಾ ವ್ಯವಸ್ಥೆಯಲ್ಲಿ, ಸಂಶೋಧನಾ ಸಂಸ್ಥೆಗಳಲ್ಲಿ, ಶೈಕ್ಷಣಿಕ ಸಂಸ್ಥೆಗಳಲ್ಲಿ ಹಾಗೂ  
 
|ಇದು ಖಾಸಗಿ ಕೈಗಾರಿಕೆಗಳಲ್ಲಿ, ಉದ್ಯಮಗಳಲ್ಲಿ, ರಕ್ಷಣಾ ವ್ಯವಸ್ಥೆಯಲ್ಲಿ, ಸಂಶೋಧನಾ ಸಂಸ್ಥೆಗಳಲ್ಲಿ, ಶೈಕ್ಷಣಿಕ ಸಂಸ್ಥೆಗಳಲ್ಲಿ ಹಾಗೂ  
 
|-
 
|-
|01.05
+
|01:05
 
|ವೈಯಕ್ತಿಕ ಬಳಕೆಯಲ್ಲಿ ನಿರ್ದಿಷ್ಟ ಪ್ರಯೋಜನವನ್ನು ಹೊಂದಿದೆ.
 
|ವೈಯಕ್ತಿಕ ಬಳಕೆಯಲ್ಲಿ ನಿರ್ದಿಷ್ಟ ಪ್ರಯೋಜನವನ್ನು ಹೊಂದಿದೆ.
 
|-
 
|-
| 01.12
+
| 01:12
 
|ಸಂಸ್ಥೆಯಲ್ಲಿ FOSS ಟೂಲ್ಗಳನ್ನು ಬಳಸುವುದರಿಂದ ವಾಣಿಜ್ಯ ಉಪಕರಣಗಳ (commercial packages) ಪೈರಸಿ ಯನ್ನು ಸಂಪೂರ್ಣವಾಗಿ ತಡೆಯಬಹುದು.
 
|ಸಂಸ್ಥೆಯಲ್ಲಿ FOSS ಟೂಲ್ಗಳನ್ನು ಬಳಸುವುದರಿಂದ ವಾಣಿಜ್ಯ ಉಪಕರಣಗಳ (commercial packages) ಪೈರಸಿ ಯನ್ನು ಸಂಪೂರ್ಣವಾಗಿ ತಡೆಯಬಹುದು.
 
|-
 
|-
| 01.20
+
| 01:20
 
| ಸೈಲ್ಯಾಬ್ ಫ್ರೀ ಆಗಿರುವುದರಿಂದ, ಶೈಕ್ಷಣಿಕ ಮಟ್ಟದಲ್ಲಿ ಸೈಲ್ಯಾಬ್ ನಿಂದ ಕಲಿತ ಕೌಶಲ್ಯಗಳಿಂದ ಮುಂದೆ ಉದ್ಯಮಗಳಲ್ಲಿ ಪ್ರಯೋಜನವಾಗುವುದು.
 
| ಸೈಲ್ಯಾಬ್ ಫ್ರೀ ಆಗಿರುವುದರಿಂದ, ಶೈಕ್ಷಣಿಕ ಮಟ್ಟದಲ್ಲಿ ಸೈಲ್ಯಾಬ್ ನಿಂದ ಕಲಿತ ಕೌಶಲ್ಯಗಳಿಂದ ಮುಂದೆ ಉದ್ಯಮಗಳಲ್ಲಿ ಪ್ರಯೋಜನವಾಗುವುದು.
 
|-
 
|-
| 01.29
+
| 01:29
 
|ಸೈಲ್ಯಾಬ್ ನೊಂದಿಗೆ ಇತರ ಫ್ರೀ ಟೂಲ್ ಬಾಕ್ಸ್ ಗಳನ್ನು ಉಪಯೋಗಿಸುವುದರಿಂದ ಈ ಕೆಳಗಿನ ಕಾರ್ಯಗಳನ್ನು ಮಾಡಬಹುದು.
 
|ಸೈಲ್ಯಾಬ್ ನೊಂದಿಗೆ ಇತರ ಫ್ರೀ ಟೂಲ್ ಬಾಕ್ಸ್ ಗಳನ್ನು ಉಪಯೋಗಿಸುವುದರಿಂದ ಈ ಕೆಳಗಿನ ಕಾರ್ಯಗಳನ್ನು ಮಾಡಬಹುದು.
 
|-
 
|-
|01.36
+
|01:36
|ಮ್ಯಾಟ್ರಿಕ್ಸ್ ಕಾರ್ಯಗಳು (Matrix operations)
+
|* ಮ್ಯಾಟ್ರಿಕ್ಸ್ ಕಾರ್ಯಗಳು (Matrix operations)
 
|-
 
|-
|01.38
+
|01:38
|ನಿಯಂತ್ರಣ ವ್ಯವಸ್ಥೆ (Control Systems)
+
|* ನಿಯಂತ್ರಣ ವ್ಯವಸ್ಥೆ (Control Systems)
 
|-
 
|-
|01.40
+
|01:40
|ಚಿತ್ರ ಮತ್ತು ವೀಡಿಯೊ ಸಂಸ್ಕರಣೆ (Processing)
+
|* ಚಿತ್ರ ಮತ್ತು ವೀಡಿಯೊ ಸಂಸ್ಕರಣೆ (Processing)
 
|-
 
|-
|01.43
+
|01:43
|ಸೀರಿಯಲ್ ಟೂಲ್ ಬಾಕ್ಸ್ ಉಪಯೋಗಿಸಿ ರಿಯಲ್ ಟೈಮ್ ಹಾರ್ಡ್ವೇರ್ ಗಳನ್ನು ನಿಯಂತ್ರಿಸುವುದು
+
|* ಸೀರಿಯಲ್ ಟೂಲ್ ಬಾಕ್ಸ್ ಉಪಯೋಗಿಸಿ ರಿಯಲ್ ಟೈಮ್ ಹಾರ್ಡ್ವೇರ್ ಗಳನ್ನು ನಿಯಂತ್ರಿಸುವುದು
 
|-
 
|-
|01.48
+
|01:48
| HART ಟೂಲ್ ಬಾಕ್ಸ್ ಉಪಯೋಗಿಸಿ ವಿವಿಧ ಮಾಹಿತಿ ಕಲೆ ಹಾಕುವ ವ್ಯವಸ್ಥೆ/ಕಾರ್ಡ್ ಗಳ ನಡುವೆ ಸಂಪರ್ಕ ಏರ್ಪಡಿಸುವುದು  
+
|* HART ಟೂಲ್ ಬಾಕ್ಸ್ ಉಪಯೋಗಿಸಿ ವಿವಿಧ ಮಾಹಿತಿ ಕಲೆ ಹಾಕುವ ವ್ಯವಸ್ಥೆ/ಕಾರ್ಡ್ ಗಳ ನಡುವೆ ಸಂಪರ್ಕ ಏರ್ಪಡಿಸುವುದು  
 
|-
 
|-
|01.54
+
|01:54
|ಎಕ್ಸ್ ಕಾಸ್ – ಬ್ಲಾಕ್ ಡೈಗ್ರಾಮ್ ಸಿಮ್ಯುಲೇಟರ್ (Xcos-Block Diagram Simulator) ಉಪಯೋಗಿಸಿ ಅನುಕರಣೆ (Simulation) ಮಾಡುವುದು
+
|* ಎಕ್ಸ್ ಕಾಸ್ – ಬ್ಲಾಕ್ ಡೈಗ್ರಾಮ್ ಸಿಮ್ಯುಲೇಟರ್ (Xcos-Block Diagram Simulator) ಉಪಯೋಗಿಸಿ ಅನುಕರಣೆ (Simulation) ಮಾಡುವುದು
 
|-
 
|-
|01.59
+
|01:59
|ಪ್ಲಾಟಿಂಗ್ (Plotting)
+
|* ಪ್ಲಾಟಿಂಗ್ (Plotting)
 
|-
 
|-
| 02.01
+
| 02:01
| HIL ಅನುಕರಣೆ (Simulation)
+
|* HIL ಅನುಕರಣೆ (Simulation).
 
|-
 
|-
|02.06
+
|02:06
 
|ರಿಯಲ್-ಟೈಮ್ ಅನುಕರಣೆಯಲ್ಲಿ ನಿಜವಾದ ಘಟಕವನ್ನು ಲೂಪ್ ನಲ್ಲಿ ಜೋಡಿಸುವುದರಿಂದ HIL ಅನುಕರಣೆಗಿಂತ ಭಿನ್ನವಾಗಿದೆ.
 
|ರಿಯಲ್-ಟೈಮ್ ಅನುಕರಣೆಯಲ್ಲಿ ನಿಜವಾದ ಘಟಕವನ್ನು ಲೂಪ್ ನಲ್ಲಿ ಜೋಡಿಸುವುದರಿಂದ HIL ಅನುಕರಣೆಗಿಂತ ಭಿನ್ನವಾಗಿದೆ.
 
|-
 
|-
|02.14
+
|02:14
 
|ಸೈಲ್ಯಾಬ್ ನೊಂದಿಗೆ ಸಿಂಗಲ್ ಬೋರ್ಡ್ ಹೀಟರ್ ಸಿಸ್ಟಮ್ ಸಾಧನವನ್ನು, HIL ಸಾಧನದಂತೆ ನಿಯಂತ್ರಣ ವ್ಯವಸ್ಥೆಯ ಪ್ರಯೋಗಗಳಲ್ಲಿ ಉಪಯೋಗಿಸಬಹುದು.
 
|ಸೈಲ್ಯಾಬ್ ನೊಂದಿಗೆ ಸಿಂಗಲ್ ಬೋರ್ಡ್ ಹೀಟರ್ ಸಿಸ್ಟಮ್ ಸಾಧನವನ್ನು, HIL ಸಾಧನದಂತೆ ನಿಯಂತ್ರಣ ವ್ಯವಸ್ಥೆಯ ಪ್ರಯೋಗಗಳಲ್ಲಿ ಉಪಯೋಗಿಸಬಹುದು.
 
|-
 
|-
| 02.26
+
| 02:26
 
|ಸೈಲ್ಯಾಬ್ ನ ಸಿಂಟ್ಯಾಕ್ಸ್ ಬಹು ಸುಲಭ.
 
|ಸೈಲ್ಯಾಬ್ ನ ಸಿಂಟ್ಯಾಕ್ಸ್ ಬಹು ಸುಲಭ.
 
|-
 
|-
| 02.29
+
| 02:29
| ಅನೇಕ ಸಂಖ್ಯಾತ್ಮಕ ಸಮಸ್ಯೆಗಳಿಗೆ ಒಂದೇ ರೀತಿಯ ಪರಿಹಾರಗಳನ್ನು, ಫೋರ್ಟ್ರಾನ್, ಸಿ ಅಥವಾ ಸಿ++ ಮುಂತಾದ ಸಾಂಪ್ರದಾಯಿಕ ಭಾಷೆಗಳಿಗಿಂತ, ಸೈಲ್ಯಾಬ್ ನಲ್ಲಿ ಕಡಿಮೆ ಕೋಡ್ ಸಾಲುಗಳಲ್ಲಿ ವ್ಯಕ್ತಪಡಿಸಬಹುದು.
+
| ಅನೇಕ ಸಂಖ್ಯಾತ್ಮಕ ಸಮಸ್ಯೆಗಳಿಗೆ ಒಂದೇ ರೀತಿಯ ಪರಿಹಾರಗಳನ್ನು, ಫೋರ್ಟ್ರಾನ್, C ಅಥವಾ C++ ಮುಂತಾದ ಸಾಂಪ್ರದಾಯಿಕ ಭಾಷೆಗಳಿಗಿಂತ, ಸೈಲ್ಯಾಬ್ ನಲ್ಲಿ ಕಡಿಮೆ ಕೋಡ್ ಸಾಲುಗಳಲ್ಲಿ ವ್ಯಕ್ತಪಡಿಸಬಹುದು.
 
|-
 
|-
|02.42
+
|02:42
 
|ಸೈಲ್ಯಾಬ್, ಇತರ ಪ್ರಸಿದ್ಧ ಪ್ರೊಪ್ರೈಯೆಟರಿ ಪ್ಯಾಕೇಜ್ ಗಳಂತೆ State-of-art ಲೈಬ್ರರಿಯನ್ನು ಉಪಯೋಗಿಸುತ್ತದೆ. ಉದಾಹರಣೆಗ, ಸಂಖ್ಯಾತ್ಮಕ (numerical) ಕಂಪ್ಯುಟೇಶನ್ ಗಳಿಗಾಗಿ ಲಾಪ್ಯಾಕ್ (LAPACK).
 
|ಸೈಲ್ಯಾಬ್, ಇತರ ಪ್ರಸಿದ್ಧ ಪ್ರೊಪ್ರೈಯೆಟರಿ ಪ್ಯಾಕೇಜ್ ಗಳಂತೆ State-of-art ಲೈಬ್ರರಿಯನ್ನು ಉಪಯೋಗಿಸುತ್ತದೆ. ಉದಾಹರಣೆಗ, ಸಂಖ್ಯಾತ್ಮಕ (numerical) ಕಂಪ್ಯುಟೇಶನ್ ಗಳಿಗಾಗಿ ಲಾಪ್ಯಾಕ್ (LAPACK).
 
|-
 
|-
| 02.52
+
| 02:52
 
|ಮೇಲಿಂಗ್ ಲಿಸ್ಟ್, ಯೂಸ್ನೆಟ್ ಗುಂಪುಗಳು (ಇಂಟರ್ನೆಟ್ ಚರ್ಚೆಯ ಗುಂಪುಗಳು)  
 
|ಮೇಲಿಂಗ್ ಲಿಸ್ಟ್, ಯೂಸ್ನೆಟ್ ಗುಂಪುಗಳು (ಇಂಟರ್ನೆಟ್ ಚರ್ಚೆಯ ಗುಂಪುಗಳು)  
 
|-
 
|-
| 03.00
+
| 03:00
 
|ವೆಬ್ಸೈಟ್ಗಳ ರೂಪದಲ್ಲಿ ಸೈಲ್ಯಾಬ್ ಅನ್ನು ಬೆಂಬಲಿಸುವ ಮತ್ತು ಉಪಯೋಗಿಸುವ
 
|ವೆಬ್ಸೈಟ್ಗಳ ರೂಪದಲ್ಲಿ ಸೈಲ್ಯಾಬ್ ಅನ್ನು ಬೆಂಬಲಿಸುವ ಮತ್ತು ಉಪಯೋಗಿಸುವ
 
|-
 
|-
|03.02
+
|03:02
 
| ಒಂದು ದೊಡ್ಡ ಬಳಾಕೆದಾರರ ಸಮುದಾಯವಿದೆ.
 
| ಒಂದು ದೊಡ್ಡ ಬಳಾಕೆದಾರರ ಸಮುದಾಯವಿದೆ.
 
|-
 
|-
| 03.07
+
| 03:07
 
|ಸೈಲ್ಯಾಬ್ ಮತ್ತು ಅದರ ಟೂಲ್ ಬಾಕ್ಸ್ನ ಬಗೆಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ 'scilab.org' ಅಥವಾ 'scilab.in' ವೆಬ್ಸೈಟ್ ಗೆ ಭೇಟಿ ಕೊಡಿ.  
 
|ಸೈಲ್ಯಾಬ್ ಮತ್ತು ಅದರ ಟೂಲ್ ಬಾಕ್ಸ್ನ ಬಗೆಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ 'scilab.org' ಅಥವಾ 'scilab.in' ವೆಬ್ಸೈಟ್ ಗೆ ಭೇಟಿ ಕೊಡಿ.  
 
|-
 
|-
| 03.18
+
| 03:18
 
|ಸೈಲ್ಯಾಬ್ ನ್ನು ಬಳಸುತ್ತಿರುವ ಕೆಲವು ಸಂಸ್ಥೆಗಳು:
 
|ಸೈಲ್ಯಾಬ್ ನ್ನು ಬಳಸುತ್ತಿರುವ ಕೆಲವು ಸಂಸ್ಥೆಗಳು:
 
|-
 
|-
|03.23
+
|03:23
|ಫ್ರೆಂಚ್ ಸ್ಪೇಸ್ ಸಟಲೈಟ್ ಏಜನ್ಸಿ (French Space Satellite Agency) ಯಾದ ಸಿ ಎನ್ ಇ ಎಸ್ (CNES)
+
|ಫ್ರೆಂಚ್ ಸ್ಪೇಸ್ ಸಟಲೈಟ್ ಏಜನ್ಸಿ (French Space Satellite Agency) ಯಾದ ಸಿ ಎನ್ ಇ ಎಸ್ (CNES),
 
|-
 
|-
|03.28
+
|03:28
|ಈಕ್ವಾಲಿಸ್ (EQUALIS )
+
|ಈಕ್ವಾಲಿಸ್ (EQUALIS ),
 
|-
 
|-
| 03.31
+
| 03:31
 
|ಟೆಕ್ಪ್ಯಾಶನ್ಟ್ಕ್(Techpassiontech) ಮತ್ತು
 
|ಟೆಕ್ಪ್ಯಾಶನ್ಟ್ಕ್(Techpassiontech) ಮತ್ತು
 
|-
 
|-
| 03.33
+
| 03:33
|ಸಂಶೊಧನೆ ಮತ್ತು ಶೈಕ್ಶಣಿಕ ಉದ್ದೇಶಕ್ಕಾಗಿ ಐಐಟಿ ಬಾಂಬೆ.
+
|ಸಂಶೋಧನೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಐಐಟಿ ಬಾಂಬೆ.
 
|-
 
|-
| 03.37
+
| 03:37
 
|ಐಐಟಿ ಬಾಂಬೆಯಲ್ಲಿ NMEICT ಯೋಜನೆಗಳ ಮೂಲಕ ಸೈಲ್ಯಾಬ್ ನ ಉತ್ತೇಜನಕ್ಕಾಗಿ ಇರುವ ಚಟುವಟಿಕೆಗಳು:  
 
|ಐಐಟಿ ಬಾಂಬೆಯಲ್ಲಿ NMEICT ಯೋಜನೆಗಳ ಮೂಲಕ ಸೈಲ್ಯಾಬ್ ನ ಉತ್ತೇಜನಕ್ಕಾಗಿ ಇರುವ ಚಟುವಟಿಕೆಗಳು:  
 
|-
 
|-
| 03.45
+
| 03:45
 
|ಲ್ಯಾಬ್ ಮೈಗ್ರೇಶನ್, ಎಂದರೆ ಎಲ್ಲಾ ಕಾಂಪ್ಯುಟೇಶನಲ್ ಪ್ರಯೋಗಾಲಯಗಳನ್ನು ಸೈಲ್ಯಾಬ್ ಗೆ ಬದಲಾಯಿಸುವುದು,
 
|ಲ್ಯಾಬ್ ಮೈಗ್ರೇಶನ್, ಎಂದರೆ ಎಲ್ಲಾ ಕಾಂಪ್ಯುಟೇಶನಲ್ ಪ್ರಯೋಗಾಲಯಗಳನ್ನು ಸೈಲ್ಯಾಬ್ ಗೆ ಬದಲಾಯಿಸುವುದು,
 
|-
 
|-
|03.51
+
|03:51
|ವರ್ಚುಯಲ್ ಲ್ಯಾಬ್ಸ್, ಎಂದರೆ ಸಿಂಗಲ್ ಬೋರ್ಡ್ ಹೀಟರ್ ಸಿಸ್ಟಮ್ ಗೆ ರಿಮೋಟ್ ಪ್ರವೇಶ,
+
|ವರ್ಚುವಲ್ ಲ್ಯಾಬ್ಸ್, ಎಂದರೆ ಸಿಂಗಲ್ ಬೋರ್ಡ್ ಹೀಟರ್ ಸಿಸ್ಟಮ್ ಗೆ ರಿಮೋಟ್ ಪ್ರವೇಶ,
 
|-
 
|-
|03.56
+
|03:56
 
|ಜೊತೆಗೆ, ನ್ಯಾಶನಲ್ ಮಿಶನ್ ಆನ್ ಎಜುಕೇಶನ್ ಥ್ರೂ ICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರದಿಂದ ಅನುದಾನಿತ FOSSEE ಯೋಜನೆಯು, ಪ್ರಸ್ತುತ ಪೈಥಾನ್ ಮತ್ತು ಸೈಲ್ಯಾಬ್ ಗಳಲ್ಲಿ ಕೇಂದ್ರಿತವಾಗಿದೆ.
 
|ಜೊತೆಗೆ, ನ್ಯಾಶನಲ್ ಮಿಶನ್ ಆನ್ ಎಜುಕೇಶನ್ ಥ್ರೂ ICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರದಿಂದ ಅನುದಾನಿತ FOSSEE ಯೋಜನೆಯು, ಪ್ರಸ್ತುತ ಪೈಥಾನ್ ಮತ್ತು ಸೈಲ್ಯಾಬ್ ಗಳಲ್ಲಿ ಕೇಂದ್ರಿತವಾಗಿದೆ.
 
|-
 
|-
| 04.07
+
| 04:07
|ಸೈಲ್ಯಾಬ್ ನ ಹಲವಾರು spoken tutorial ಗಳನ್ನು ಈಗ ನಾವು ಹೊಂದಿದ್ದೇವೆ.
+
|ಸೈಲ್ಯಾಬ್ ನ ಹಲವಾರು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಈಗ ನಾವು ಹೊಂದಿದ್ದೇವೆ.
 
|-
 
|-
| 04.12
+
| 04:12
|ಭಾರತದಲ್ಲಿ ಪರಿಶ್ರಮಗಳನ್ನು scilab.in ವೆಬ್ಸೈಟ್ ಮೂಲಕ ಸಂಯೋಜಿಸಲ್ಪಡುತ್ತಿವೆ.
+
|ಭಾರತದಲ್ಲಿ ಸೈಲ್ಯಾಬ್ ಪರಿಶ್ರಮಗಳು scilab.in ವೆಬ್ಸೈಟ್ ಮೂಲಕ ಸಂಯೋಜಿಸಲ್ಪಡುತ್ತಿವೆ.
 
|-
 
|-
| 04.18
+
| 04:18
 
| ಕೆಲವು ಆಸಕ್ತಿದಾಯಕ ಯೋಜನೆಗಳಲ್ಲೊಂದಾದ Textbook Companion ಯೋಜನೆಯು, ಗುಣಮಟ್ಟದ ಪಠ್ಯಪುಸ್ತಕಗಳ ಉದಾಹರಣೆಗಳನ್ನು ಸೈಲ್ಯಾಬ್ ನಿಂದ ಕೋಡ್ ಮಾಡಲಾಗಿದೆ.
 
| ಕೆಲವು ಆಸಕ್ತಿದಾಯಕ ಯೋಜನೆಗಳಲ್ಲೊಂದಾದ Textbook Companion ಯೋಜನೆಯು, ಗುಣಮಟ್ಟದ ಪಠ್ಯಪುಸ್ತಕಗಳ ಉದಾಹರಣೆಗಳನ್ನು ಸೈಲ್ಯಾಬ್ ನಿಂದ ಕೋಡ್ ಮಾಡಲಾಗಿದೆ.
 
|-
 
|-
| 04.28
+
| 04:28
 
| link ಯೋಜನೆಯು, ಸೈಲ್ಯಾಬ್ ದಾಖಲೆಗಳನ್ನು ತಳಕು ಹಾಕಲು ಮತ್ತು ಸ್ಥಾನ ಕಲ್ಪಿಸಲು ಬಳಕೆದಾರರಿಗೆ ಅವಕಾಶ ಕೊಡುತ್ತದೆ.
 
| link ಯೋಜನೆಯು, ಸೈಲ್ಯಾಬ್ ದಾಖಲೆಗಳನ್ನು ತಳಕು ಹಾಕಲು ಮತ್ತು ಸ್ಥಾನ ಕಲ್ಪಿಸಲು ಬಳಕೆದಾರರಿಗೆ ಅವಕಾಶ ಕೊಡುತ್ತದೆ.
 
|-
 
|-
| 04.34
+
| 04:34
 
|ನಾವು ಸೈಲ್ಯಾಬ್ ನ ಕಾರ್ಯಶಾಲೆಗಳನ್ನು ಏರ್ಪಡಿಸಲು ಸಹಾಯ ಮಾಡುತ್ತೇವೆ.
 
|ನಾವು ಸೈಲ್ಯಾಬ್ ನ ಕಾರ್ಯಶಾಲೆಗಳನ್ನು ಏರ್ಪಡಿಸಲು ಸಹಾಯ ಮಾಡುತ್ತೇವೆ.
 
|-
 
|-
| 04.38
+
| 04:38
 
|ನಾವು ಎರಡು ಮೈಲಿಂಗ್ ಲಿಸ್ಟ್ ಗಳನ್ನು ಹೊಂದಿದ್ದೇವೆ, ಒಂದು ಚರ್ಚಿಸಲು ಮತ್ತು ಇನ್ನೊಂದು ಅನೌನ್ಸ್ ಮಾಡಲು.
 
|ನಾವು ಎರಡು ಮೈಲಿಂಗ್ ಲಿಸ್ಟ್ ಗಳನ್ನು ಹೊಂದಿದ್ದೇವೆ, ಒಂದು ಚರ್ಚಿಸಲು ಮತ್ತು ಇನ್ನೊಂದು ಅನೌನ್ಸ್ ಮಾಡಲು.
 
|-
 
|-
|04.43
+
|04:43
 
|ನಾವು ನಮ್ಮೆಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ನಿಮ್ಮನ್ನು ಆಹ್ವಾನಿಸುತ್ತೇವೆ.
 
|ನಾವು ನಮ್ಮೆಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ನಿಮ್ಮನ್ನು ಆಹ್ವಾನಿಸುತ್ತೇವೆ.
 
|-
 
|-
| 04.47
+
| 04:47
|ಈಗ, ಸ್ಪೋಕನ್ ಟ್ಯುಟೊರಿಯಲ್ ಗೆ ಮರಳಿ ಬರೋಣ.
+
|ಈಗ, ಸ್ಪೋಕನ್ ಟ್ಯುಟೋರಿಯಲ್ ಗೆ ಮರಳಿ ಬರೋಣ.
 
|-
 
|-
|04.50
+
|04:50
 
|ಮಾತನಾಡುವ ಭಾಗವು (spoken part) ವಿವಿಧ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ.  
 
|ಮಾತನಾಡುವ ಭಾಗವು (spoken part) ವಿವಿಧ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ.  
 
|-
 
|-
| 04.56
+
| 04:56
 
|ಇವು spoken-tutorial.org ವೆಬ್ಸೈಟ್ ನಲ್ಲಿ ಲಭ್ಯವಿದೆ.
 
|ಇವು spoken-tutorial.org ವೆಬ್ಸೈಟ್ ನಲ್ಲಿ ಲಭ್ಯವಿದೆ.
 
|-
 
|-
| 05.01
+
| 05:01
 
|ಈ ಟ್ಯುಟೋರಿಯಲ್ ಗಳು ಸೈಲ್ಯಾಬ್ ತರಬೇತಿಯ ಮೊದಲನೇ ಭಾಗವಾಗಿದೆ.
 
|ಈ ಟ್ಯುಟೋರಿಯಲ್ ಗಳು ಸೈಲ್ಯಾಬ್ ತರಬೇತಿಯ ಮೊದಲನೇ ಭಾಗವಾಗಿದೆ.
 
|-
 
|-
| 05.06
+
| 05:06
 
|ಈ ಟ್ಯುಟೋರಿಯಲ್ ಗಳು ಸಂಪೂರ್ಣ ಉಚಿತವಾಗಿ ಲಭ್ಯವಿದೆ.
 
|ಈ ಟ್ಯುಟೋರಿಯಲ್ ಗಳು ಸಂಪೂರ್ಣ ಉಚಿತವಾಗಿ ಲಭ್ಯವಿದೆ.
 
|-
 
|-
|05.10
+
|05:10
 
|ಈ ಮಾರ್ಗದಲ್ಲಿ ವಿವಿಧ FOSS systems ಗಳನ್ನು ಮುಗಿಸಲು ಇಚ್ಚಿಸುತ್ತೇವೆ.
 
|ಈ ಮಾರ್ಗದಲ್ಲಿ ವಿವಿಧ FOSS systems ಗಳನ್ನು ಮುಗಿಸಲು ಇಚ್ಚಿಸುತ್ತೇವೆ.
 
|-
 
|-
|05.14
+
|05:14
 
|ಈ ವಿಷಯಗಳಲ್ಲಿ ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ.
 
|ಈ ವಿಷಯಗಳಲ್ಲಿ ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ.
 
|-
 
|-
| 05.17
+
| 05:17
 
| ಸಾಫ್ಟ್ವೇರ್ ರೂಪರೇಖೆಯನ್ನು ಬರೆಯುವಲ್ಲಿ,
 
| ಸಾಫ್ಟ್ವೇರ್ ರೂಪರೇಖೆಯನ್ನು ಬರೆಯುವಲ್ಲಿ,
 
|-
 
|-
| 05.19
+
| 05:19
 
| ಮೂಲ ಸ್ಕ್ರಿಪ್ಟ್ ಬರೆಯುವಲ್ಲಿ,
 
| ಮೂಲ ಸ್ಕ್ರಿಪ್ಟ್ ಬರೆಯುವಲ್ಲಿ,
 
|-
 
|-
| 05.22
+
| 05:22
 
| spoken tutorial ನ್ನು ರೆಕಾರ್ಡ ಮಾಡುವಲ್ಲಿ,
 
| spoken tutorial ನ್ನು ರೆಕಾರ್ಡ ಮಾಡುವಲ್ಲಿ,
 
|-
 
|-
| 05.24
+
| 05:24
 
|ಸ್ಕ್ರಿಪ್ಟ್ ನ್ನು ಭಾರತದ ಬೇರೆ ಭಾಷೆಗಳಿಗೆ ಭಾಷಾಂತರಿಸಲು,  
 
|ಸ್ಕ್ರಿಪ್ಟ್ ನ್ನು ಭಾರತದ ಬೇರೆ ಭಾಷೆಗಳಿಗೆ ಭಾಷಾಂತರಿಸಲು,  
 
|-
 
|-
| 05.27
+
| 05:27
 
| ಸ್ಕ್ರಿಪ್ಟ್ ನ್ನು ಉಪಯೋಗಿಸಿ, ಧ್ವನಿಯನ್ನು ಭಾರತದ ವಿವಿಧ ಭಾಷೆಗಳಲ್ಲಿ ಭಾಷಾಂತರಿಸಲು,
 
| ಸ್ಕ್ರಿಪ್ಟ್ ನ್ನು ಉಪಯೋಗಿಸಿ, ಧ್ವನಿಯನ್ನು ಭಾರತದ ವಿವಿಧ ಭಾಷೆಗಳಲ್ಲಿ ಭಾಷಾಂತರಿಸಲು,
 
|-
 
|-
|05.31
+
|05:31
 
|ಈ ಮೇಲಿನ ಎಲ್ಲಾ ವಿಷಯಗಳನ್ನು ವಿಮರ್ಶಿಸಿ ಪ್ರತಿಕ್ರಿಯೆ ನೀಡಲು,
 
|ಈ ಮೇಲಿನ ಎಲ್ಲಾ ವಿಷಯಗಳನ್ನು ವಿಮರ್ಶಿಸಿ ಪ್ರತಿಕ್ರಿಯೆ ನೀಡಲು,
 
|-
 
|-
|05.35
+
|05:35
 
|ನಾವು ನಿಮ್ಮ ಭಾಗವಹಿಸುವಿಕೆಯನ್ನು ಸ್ವಾಗತಿಸುತ್ತೇವೆ.
 
|ನಾವು ನಿಮ್ಮ ಭಾಗವಹಿಸುವಿಕೆಯನ್ನು ಸ್ವಾಗತಿಸುತ್ತೇವೆ.
 
|-
 
|-
| 05.39
+
| 05:39
 
| ನಾವು, ಈ ಸ್ಪೋಕನ್ ಟ್ಯುಟೊರಿಯಲ್ ಬಳಸಿ ಕಾರ್ಯಾಗಾರ ನಡೆಸಲು ನಿಮ್ಮನ್ನು ಸ್ವಾಗತಿಸುತ್ತೇವೆ.
 
| ನಾವು, ಈ ಸ್ಪೋಕನ್ ಟ್ಯುಟೊರಿಯಲ್ ಬಳಸಿ ಕಾರ್ಯಾಗಾರ ನಡೆಸಲು ನಿಮ್ಮನ್ನು ಸ್ವಾಗತಿಸುತ್ತೇವೆ.
 
   
 
   
 
|-
 
|-
|05.44
+
|05:44
 
|ನಾವು, ನಿಮ್ಮನ್ನು ಸ್ಪೋಕನ್ ಟ್ಯುಟೋರಿಯಲ್ ಮೇಲೆ ಪರಿಣಾಮಕಾರಿ ಅಧ್ಯಯನಗಳನ್ನು ನಡೆಸಲು ಅಹ್ವಾನಿಸುತ್ತೇವೆ.
 
|ನಾವು, ನಿಮ್ಮನ್ನು ಸ್ಪೋಕನ್ ಟ್ಯುಟೋರಿಯಲ್ ಮೇಲೆ ಪರಿಣಾಮಕಾರಿ ಅಧ್ಯಯನಗಳನ್ನು ನಡೆಸಲು ಅಹ್ವಾನಿಸುತ್ತೇವೆ.
 
|-
 
|-
| 05.49
+
| 05:49
 
|ನಾವು ಆಡಿಯೊ, ವಿಡಿಯೊ, ಆಟೊಮ್ಯಾಟಿಕ್ ಭಾಷಾಂತರ ಇತ್ಯಾದಿ ತಂತ್ರಜ್ಞಾನಗಳಲ್ಲಿ ಬೆಂಬಲ ನೀಡುವ ತಜ್ಞರಿಗಾಗಿ ಹುಡುಕುತ್ತಿದ್ದೇವೆ.  
 
|ನಾವು ಆಡಿಯೊ, ವಿಡಿಯೊ, ಆಟೊಮ್ಯಾಟಿಕ್ ಭಾಷಾಂತರ ಇತ್ಯಾದಿ ತಂತ್ರಜ್ಞಾನಗಳಲ್ಲಿ ಬೆಂಬಲ ನೀಡುವ ತಜ್ಞರಿಗಾಗಿ ಹುಡುಕುತ್ತಿದ್ದೇವೆ.  
 
|-
 
|-
| 05.57
+
| 05:57
 
|ನಮ್ಮಲ್ಲಿ ಈ ಎಲ್ಲ ಚಟುವಟಿಕೆಗಳಿಗೆ ಬೇಕಾದ ಧನಸಹಾಯವಿದೆ.
 
|ನಮ್ಮಲ್ಲಿ ಈ ಎಲ್ಲ ಚಟುವಟಿಕೆಗಳಿಗೆ ಬೇಕಾದ ಧನಸಹಾಯವಿದೆ.
 
|-
 
|-
| 06.00
+
| 06:00
|ಈ ಸ್ಪೋಕನ್ ಟ್ಯುಟೋರಿಯಲ್ ನ್ನು ಫ್ರೀ ಎಂಡ್ ಒಪನ್ ಸೋರ್ಸ್ ಸಾಫ್ಟ್ವೇರ್ ಇನ್ ಸೈನ್ಸ್ ಎಂಡ್ ಇಂಜಿನಿಯರಿಂಗ್ ಎಜುಕೇಶನ್ (FOSSEE) ಇಂದ ರಚಿಸಲಾಗಿದೆ.  
+
|ಈ ಸ್ಪೋಕನ್ ಟ್ಯುಟೋರಿಯಲ್ ನ್ನು 'ಫ್ರೀ ಎಂಡ್ ಒಪನ್ ಸೋರ್ಸ್ ಸಾಫ್ಟ್ವೇರ್ ಇನ್ ಸೈನ್ಸ್ ಎಂಡ್ ಇಂಜಿನಿಯರಿಂಗ್ ಎಜುಕೇಶನ್' (FOSSEE) ಇಂದ ರಚಿಸಲಾಗಿದೆ.  
 
|-
 
|-
|06.08
+
|06:08
 
| FOSSEE ಯೋಜನೆಯ ಹೆಚ್ಚಿನ ಮಾಹಿತಿಯನ್ನು fossee.in ಅಥವಾ scilab.in ಎಂಬ ವೆಬ್ಸೈಟ್ ಇಂದ ಪಡೆಯಬಹುದು.
 
| FOSSEE ಯೋಜನೆಯ ಹೆಚ್ಚಿನ ಮಾಹಿತಿಯನ್ನು fossee.in ಅಥವಾ scilab.in ಎಂಬ ವೆಬ್ಸೈಟ್ ಇಂದ ಪಡೆಯಬಹುದು.
 
|-
 
|-
|06.16
+
|06:16
 
|ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ.
 
|ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ.
 
|-
 
|-
| 06.22
+
| 06:22
 
|ಹೆಚ್ಚಿನ ಮಾಹಿತಿಗಾಗಿ http://spoken-tutorial.org/NMEICT-Intro ಎಂಬಲ್ಲಿ ಭೇಟಿಕೊಡಿ.
 
|ಹೆಚ್ಚಿನ ಮಾಹಿತಿಗಾಗಿ http://spoken-tutorial.org/NMEICT-Intro ಎಂಬಲ್ಲಿ ಭೇಟಿಕೊಡಿ.
 
|-
 
|-
| 06.31
+
| 06:31
 
|ಇದರ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ. ಐ. ಟಿ. ಬಾಂಬೆಯಿಂದ ವಾಸುದೇವ.
 
|ಇದರ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ. ಐ. ಟಿ. ಬಾಂಬೆಯಿಂದ ವಾಸುದೇವ.
 
|-
 
|-
| 06.34
+
| 06:34
 
|ಇಲ್ಲಿಯವರೆಗೆ ನಮ್ಮ ಜೊತೆಗೆ ಇದ್ದಿದ್ದಕ್ಕೆ ಧನ್ಯವಾದಗಳು. ನಮಸ್ಕಾರ.
 
|ಇಲ್ಲಿಯವರೆಗೆ ನಮ್ಮ ಜೊತೆಗೆ ಇದ್ದಿದ್ದಕ್ಕೆ ಧನ್ಯವಾದಗಳು. ನಮಸ್ಕಾರ.
 
|}
 
|}

Latest revision as of 12:34, 14 January 2016

Time Narration
00:01 ’ಸೈಲ್ಯಾಬ್ ನ ಪ್ರಯೊಜನಗಳು’ ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಿಂದ ಸೈಲ್ಯಾಬ್ ಪ್ಯಾಕೇಜ್ ನ ಯೋಗ್ಯತೆ ಮತ್ತು ಸೈಲ್ಯಾಬ್ ಗೆ ವರ್ಗಾಯಿಸುವುದರಿಂದಾಗುವ ಪ್ರಯೊಜನಗಳನ್ನು ತಿಳಿಯುತ್ತೀರಿ.
00:16 ಸೈಲ್ಯಾಬ್ ಎಂಬುದು ಫ್ರೀ ಹಾಗೂ ಓಪನ್ ಸೋರ್ಸ್, ಬಳಸಲು ಸುಲಭವಾದ (user friendly) ಸಂಖ್ಯಾತ್ಮಕ (numerical) ಮತ್ತು ಕಂಪ್ಯುಟೇಶನಲ್ ಪ್ಯಾಕೇಜ್ ಆಗಿದೆ.
00:23 ಇದನ್ನು ಎಂಜಿನೀರಿಂಗ್ ಮತ್ತು ವಿಜ್ಞಾನ ದ ವಿವಿಧ ವಿಭಾಗಗಳಲ್ಲಿ ಉಪಯೋಗಿಸಬಹುದು.
00:28 ಇದು ವಿವಿಧ ಆಪರೇಟಿಂಗ್ ಸಿಸ್ಟಮ್ ಗಳಿಗೆ ಲಭ್ಯವಿದೆ. ಉದಾ: ವಿಂಡೋಸ್ (Windows), ಲಿನಕ್ಸ್ (Linux) ಮತ್ತು ಮ್ಯಾಕ್ ಒ ಎಸ್/ಎಕ್ಸ್ ( Mac OS/X)
00:35 ಸೈಲ್ಯಾಬ್ ಅನ್ನು ಸೈಂಟಿಫಿಕ್ ನ “ಸೈ” ಅಂತೆಯೂ ಮತ್ತು ಲ್ಯಾಬೊರೇಟರಿ ಯ “ಲ್ಯಾಬ್” ಅಂತೆಯೂ ಉಚ್ಛರಿಸಬೇಕು.
00:43 ಸೈಲ್ಯಾಬ್, ಫ್ರೀ ಮತ್ತು ಒಪನ್ ಸೋರ್ಸ್ ಸಾಫ್ಟ್ ವೇರ್ ಆಗಿರುವುದರಿಂದ, ಬಳಸುವವರು (users):
00:48 ಸೋರ್ಸ್ ಕೋಡ್ ನ್ನು ನೋಡಬಹುದು ಮತ್ತು ಬದಲಾಯಿಸಬಹುದು.
00:51 ಸೋರ್ಸ್ ಕೋಡ್ ನ್ನು ಸುಧಾರಿಸಬಹುದು ಮತ್ತು ಮರುಹಂಚಿಕೆ (Redistribute) ಮಾಡಬಹುದು.
00:55 ಸಾಫ್ಟ್ ವೇರ್ ನ್ನು ಯಾವುದೇ ಉದ್ದೇಶಕ್ಕಾಗಿ ಬಳಸಬಹುದು.
00:59 ಇದು ಖಾಸಗಿ ಕೈಗಾರಿಕೆಗಳಲ್ಲಿ, ಉದ್ಯಮಗಳಲ್ಲಿ, ರಕ್ಷಣಾ ವ್ಯವಸ್ಥೆಯಲ್ಲಿ, ಸಂಶೋಧನಾ ಸಂಸ್ಥೆಗಳಲ್ಲಿ, ಶೈಕ್ಷಣಿಕ ಸಂಸ್ಥೆಗಳಲ್ಲಿ ಹಾಗೂ
01:05 ವೈಯಕ್ತಿಕ ಬಳಕೆಯಲ್ಲಿ ನಿರ್ದಿಷ್ಟ ಪ್ರಯೋಜನವನ್ನು ಹೊಂದಿದೆ.
01:12 ಸಂಸ್ಥೆಯಲ್ಲಿ FOSS ಟೂಲ್ಗಳನ್ನು ಬಳಸುವುದರಿಂದ ವಾಣಿಜ್ಯ ಉಪಕರಣಗಳ (commercial packages) ಪೈರಸಿ ಯನ್ನು ಸಂಪೂರ್ಣವಾಗಿ ತಡೆಯಬಹುದು.
01:20 ಸೈಲ್ಯಾಬ್ ಫ್ರೀ ಆಗಿರುವುದರಿಂದ, ಶೈಕ್ಷಣಿಕ ಮಟ್ಟದಲ್ಲಿ ಸೈಲ್ಯಾಬ್ ನಿಂದ ಕಲಿತ ಕೌಶಲ್ಯಗಳಿಂದ ಮುಂದೆ ಉದ್ಯಮಗಳಲ್ಲಿ ಪ್ರಯೋಜನವಾಗುವುದು.
01:29 ಸೈಲ್ಯಾಬ್ ನೊಂದಿಗೆ ಇತರ ಫ್ರೀ ಟೂಲ್ ಬಾಕ್ಸ್ ಗಳನ್ನು ಉಪಯೋಗಿಸುವುದರಿಂದ ಈ ಕೆಳಗಿನ ಕಾರ್ಯಗಳನ್ನು ಮಾಡಬಹುದು.
01:36 * ಮ್ಯಾಟ್ರಿಕ್ಸ್ ಕಾರ್ಯಗಳು (Matrix operations)
01:38 * ನಿಯಂತ್ರಣ ವ್ಯವಸ್ಥೆ (Control Systems)
01:40 * ಚಿತ್ರ ಮತ್ತು ವೀಡಿಯೊ ಸಂಸ್ಕರಣೆ (Processing)
01:43 * ಸೀರಿಯಲ್ ಟೂಲ್ ಬಾಕ್ಸ್ ಉಪಯೋಗಿಸಿ ರಿಯಲ್ ಟೈಮ್ ಹಾರ್ಡ್ವೇರ್ ಗಳನ್ನು ನಿಯಂತ್ರಿಸುವುದು
01:48 * HART ಟೂಲ್ ಬಾಕ್ಸ್ ಉಪಯೋಗಿಸಿ ವಿವಿಧ ಮಾಹಿತಿ ಕಲೆ ಹಾಕುವ ವ್ಯವಸ್ಥೆ/ಕಾರ್ಡ್ ಗಳ ನಡುವೆ ಸಂಪರ್ಕ ಏರ್ಪಡಿಸುವುದು
01:54 * ಎಕ್ಸ್ ಕಾಸ್ – ಬ್ಲಾಕ್ ಡೈಗ್ರಾಮ್ ಸಿಮ್ಯುಲೇಟರ್ (Xcos-Block Diagram Simulator) ಉಪಯೋಗಿಸಿ ಅನುಕರಣೆ (Simulation) ಮಾಡುವುದು
01:59 * ಪ್ಲಾಟಿಂಗ್ (Plotting)
02:01 * HIL ಅನುಕರಣೆ (Simulation).
02:06 ರಿಯಲ್-ಟೈಮ್ ಅನುಕರಣೆಯಲ್ಲಿ ನಿಜವಾದ ಘಟಕವನ್ನು ಲೂಪ್ ನಲ್ಲಿ ಜೋಡಿಸುವುದರಿಂದ HIL ಅನುಕರಣೆಗಿಂತ ಭಿನ್ನವಾಗಿದೆ.
02:14 ಸೈಲ್ಯಾಬ್ ನೊಂದಿಗೆ ಸಿಂಗಲ್ ಬೋರ್ಡ್ ಹೀಟರ್ ಸಿಸ್ಟಮ್ ಸಾಧನವನ್ನು, HIL ಸಾಧನದಂತೆ ನಿಯಂತ್ರಣ ವ್ಯವಸ್ಥೆಯ ಪ್ರಯೋಗಗಳಲ್ಲಿ ಉಪಯೋಗಿಸಬಹುದು.
02:26 ಸೈಲ್ಯಾಬ್ ನ ಸಿಂಟ್ಯಾಕ್ಸ್ ಬಹು ಸುಲಭ.
02:29 ಅನೇಕ ಸಂಖ್ಯಾತ್ಮಕ ಸಮಸ್ಯೆಗಳಿಗೆ ಒಂದೇ ರೀತಿಯ ಪರಿಹಾರಗಳನ್ನು, ಫೋರ್ಟ್ರಾನ್, C ಅಥವಾ C++ ಮುಂತಾದ ಸಾಂಪ್ರದಾಯಿಕ ಭಾಷೆಗಳಿಗಿಂತ, ಸೈಲ್ಯಾಬ್ ನಲ್ಲಿ ಕಡಿಮೆ ಕೋಡ್ ಸಾಲುಗಳಲ್ಲಿ ವ್ಯಕ್ತಪಡಿಸಬಹುದು.
02:42 ಸೈಲ್ಯಾಬ್, ಇತರ ಪ್ರಸಿದ್ಧ ಪ್ರೊಪ್ರೈಯೆಟರಿ ಪ್ಯಾಕೇಜ್ ಗಳಂತೆ State-of-art ಲೈಬ್ರರಿಯನ್ನು ಉಪಯೋಗಿಸುತ್ತದೆ. ಉದಾಹರಣೆಗ, ಸಂಖ್ಯಾತ್ಮಕ (numerical) ಕಂಪ್ಯುಟೇಶನ್ ಗಳಿಗಾಗಿ ಲಾಪ್ಯಾಕ್ (LAPACK).
02:52 ಮೇಲಿಂಗ್ ಲಿಸ್ಟ್, ಯೂಸ್ನೆಟ್ ಗುಂಪುಗಳು (ಇಂಟರ್ನೆಟ್ ಚರ್ಚೆಯ ಗುಂಪುಗಳು)
03:00 ವೆಬ್ಸೈಟ್ಗಳ ರೂಪದಲ್ಲಿ ಸೈಲ್ಯಾಬ್ ಅನ್ನು ಬೆಂಬಲಿಸುವ ಮತ್ತು ಉಪಯೋಗಿಸುವ
03:02 ಒಂದು ದೊಡ್ಡ ಬಳಾಕೆದಾರರ ಸಮುದಾಯವಿದೆ.
03:07 ಸೈಲ್ಯಾಬ್ ಮತ್ತು ಅದರ ಟೂಲ್ ಬಾಕ್ಸ್ನ ಬಗೆಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ 'scilab.org' ಅಥವಾ 'scilab.in' ವೆಬ್ಸೈಟ್ ಗೆ ಭೇಟಿ ಕೊಡಿ.
03:18 ಸೈಲ್ಯಾಬ್ ನ್ನು ಬಳಸುತ್ತಿರುವ ಕೆಲವು ಸಂಸ್ಥೆಗಳು:
03:23 ಫ್ರೆಂಚ್ ಸ್ಪೇಸ್ ಸಟಲೈಟ್ ಏಜನ್ಸಿ (French Space Satellite Agency) ಯಾದ ಸಿ ಎನ್ ಇ ಎಸ್ (CNES),
03:28 ಈಕ್ವಾಲಿಸ್ (EQUALIS ),
03:31 ಟೆಕ್ಪ್ಯಾಶನ್ಟ್ಕ್(Techpassiontech) ಮತ್ತು
03:33 ಸಂಶೋಧನೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಐಐಟಿ ಬಾಂಬೆ.
03:37 ಐಐಟಿ ಬಾಂಬೆಯಲ್ಲಿ NMEICT ಯೋಜನೆಗಳ ಮೂಲಕ ಸೈಲ್ಯಾಬ್ ನ ಉತ್ತೇಜನಕ್ಕಾಗಿ ಇರುವ ಚಟುವಟಿಕೆಗಳು:
03:45 ಲ್ಯಾಬ್ ಮೈಗ್ರೇಶನ್, ಎಂದರೆ ಎಲ್ಲಾ ಕಾಂಪ್ಯುಟೇಶನಲ್ ಪ್ರಯೋಗಾಲಯಗಳನ್ನು ಸೈಲ್ಯಾಬ್ ಗೆ ಬದಲಾಯಿಸುವುದು,
03:51 ವರ್ಚುವಲ್ ಲ್ಯಾಬ್ಸ್, ಎಂದರೆ ಸಿಂಗಲ್ ಬೋರ್ಡ್ ಹೀಟರ್ ಸಿಸ್ಟಮ್ ಗೆ ರಿಮೋಟ್ ಪ್ರವೇಶ,
03:56 ಜೊತೆಗೆ, ನ್ಯಾಶನಲ್ ಮಿಶನ್ ಆನ್ ಎಜುಕೇಶನ್ ಥ್ರೂ ICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರದಿಂದ ಅನುದಾನಿತ FOSSEE ಯೋಜನೆಯು, ಪ್ರಸ್ತುತ ಪೈಥಾನ್ ಮತ್ತು ಸೈಲ್ಯಾಬ್ ಗಳಲ್ಲಿ ಕೇಂದ್ರಿತವಾಗಿದೆ.
04:07 ಸೈಲ್ಯಾಬ್ ನ ಹಲವಾರು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಈಗ ನಾವು ಹೊಂದಿದ್ದೇವೆ.
04:12 ಭಾರತದಲ್ಲಿ ಸೈಲ್ಯಾಬ್ ಪರಿಶ್ರಮಗಳು scilab.in ವೆಬ್ಸೈಟ್ ಮೂಲಕ ಸಂಯೋಜಿಸಲ್ಪಡುತ್ತಿವೆ.
04:18 ಕೆಲವು ಆಸಕ್ತಿದಾಯಕ ಯೋಜನೆಗಳಲ್ಲೊಂದಾದ Textbook Companion ಯೋಜನೆಯು, ಗುಣಮಟ್ಟದ ಪಠ್ಯಪುಸ್ತಕಗಳ ಉದಾಹರಣೆಗಳನ್ನು ಸೈಲ್ಯಾಬ್ ನಿಂದ ಕೋಡ್ ಮಾಡಲಾಗಿದೆ.
04:28 link ಯೋಜನೆಯು, ಸೈಲ್ಯಾಬ್ ದಾಖಲೆಗಳನ್ನು ತಳಕು ಹಾಕಲು ಮತ್ತು ಸ್ಥಾನ ಕಲ್ಪಿಸಲು ಬಳಕೆದಾರರಿಗೆ ಅವಕಾಶ ಕೊಡುತ್ತದೆ.
04:34 ನಾವು ಸೈಲ್ಯಾಬ್ ನ ಕಾರ್ಯಶಾಲೆಗಳನ್ನು ಏರ್ಪಡಿಸಲು ಸಹಾಯ ಮಾಡುತ್ತೇವೆ.
04:38 ನಾವು ಎರಡು ಮೈಲಿಂಗ್ ಲಿಸ್ಟ್ ಗಳನ್ನು ಹೊಂದಿದ್ದೇವೆ, ಒಂದು ಚರ್ಚಿಸಲು ಮತ್ತು ಇನ್ನೊಂದು ಅನೌನ್ಸ್ ಮಾಡಲು.
04:43 ನಾವು ನಮ್ಮೆಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ನಿಮ್ಮನ್ನು ಆಹ್ವಾನಿಸುತ್ತೇವೆ.
04:47 ಈಗ, ಸ್ಪೋಕನ್ ಟ್ಯುಟೋರಿಯಲ್ ಗೆ ಮರಳಿ ಬರೋಣ.
04:50 ಮಾತನಾಡುವ ಭಾಗವು (spoken part) ವಿವಿಧ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ.
04:56 ಇವು spoken-tutorial.org ವೆಬ್ಸೈಟ್ ನಲ್ಲಿ ಲಭ್ಯವಿದೆ.
05:01 ಈ ಟ್ಯುಟೋರಿಯಲ್ ಗಳು ಸೈಲ್ಯಾಬ್ ತರಬೇತಿಯ ಮೊದಲನೇ ಭಾಗವಾಗಿದೆ.
05:06 ಈ ಟ್ಯುಟೋರಿಯಲ್ ಗಳು ಸಂಪೂರ್ಣ ಉಚಿತವಾಗಿ ಲಭ್ಯವಿದೆ.
05:10 ಈ ಮಾರ್ಗದಲ್ಲಿ ವಿವಿಧ FOSS systems ಗಳನ್ನು ಮುಗಿಸಲು ಇಚ್ಚಿಸುತ್ತೇವೆ.
05:14 ಈ ವಿಷಯಗಳಲ್ಲಿ ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ.
05:17 ಸಾಫ್ಟ್ವೇರ್ ರೂಪರೇಖೆಯನ್ನು ಬರೆಯುವಲ್ಲಿ,
05:19 ಮೂಲ ಸ್ಕ್ರಿಪ್ಟ್ ಬರೆಯುವಲ್ಲಿ,
05:22 spoken tutorial ನ್ನು ರೆಕಾರ್ಡ ಮಾಡುವಲ್ಲಿ,
05:24 ಸ್ಕ್ರಿಪ್ಟ್ ನ್ನು ಭಾರತದ ಬೇರೆ ಭಾಷೆಗಳಿಗೆ ಭಾಷಾಂತರಿಸಲು,
05:27 ಸ್ಕ್ರಿಪ್ಟ್ ನ್ನು ಉಪಯೋಗಿಸಿ, ಧ್ವನಿಯನ್ನು ಭಾರತದ ವಿವಿಧ ಭಾಷೆಗಳಲ್ಲಿ ಭಾಷಾಂತರಿಸಲು,
05:31 ಈ ಮೇಲಿನ ಎಲ್ಲಾ ವಿಷಯಗಳನ್ನು ವಿಮರ್ಶಿಸಿ ಪ್ರತಿಕ್ರಿಯೆ ನೀಡಲು,
05:35 ನಾವು ನಿಮ್ಮ ಭಾಗವಹಿಸುವಿಕೆಯನ್ನು ಸ್ವಾಗತಿಸುತ್ತೇವೆ.
05:39 ನಾವು, ಈ ಸ್ಪೋಕನ್ ಟ್ಯುಟೊರಿಯಲ್ ಬಳಸಿ ಕಾರ್ಯಾಗಾರ ನಡೆಸಲು ನಿಮ್ಮನ್ನು ಸ್ವಾಗತಿಸುತ್ತೇವೆ.
05:44 ನಾವು, ನಿಮ್ಮನ್ನು ಸ್ಪೋಕನ್ ಟ್ಯುಟೋರಿಯಲ್ ಮೇಲೆ ಪರಿಣಾಮಕಾರಿ ಅಧ್ಯಯನಗಳನ್ನು ನಡೆಸಲು ಅಹ್ವಾನಿಸುತ್ತೇವೆ.
05:49 ನಾವು ಆಡಿಯೊ, ವಿಡಿಯೊ, ಆಟೊಮ್ಯಾಟಿಕ್ ಭಾಷಾಂತರ ಇತ್ಯಾದಿ ತಂತ್ರಜ್ಞಾನಗಳಲ್ಲಿ ಬೆಂಬಲ ನೀಡುವ ತಜ್ಞರಿಗಾಗಿ ಹುಡುಕುತ್ತಿದ್ದೇವೆ.
05:57 ನಮ್ಮಲ್ಲಿ ಈ ಎಲ್ಲ ಚಟುವಟಿಕೆಗಳಿಗೆ ಬೇಕಾದ ಧನಸಹಾಯವಿದೆ.
06:00 ಈ ಸ್ಪೋಕನ್ ಟ್ಯುಟೋರಿಯಲ್ ನ್ನು 'ಫ್ರೀ ಎಂಡ್ ಒಪನ್ ಸೋರ್ಸ್ ಸಾಫ್ಟ್ವೇರ್ ಇನ್ ಸೈನ್ಸ್ ಎಂಡ್ ಇಂಜಿನಿಯರಿಂಗ್ ಎಜುಕೇಶನ್' (FOSSEE) ಇಂದ ರಚಿಸಲಾಗಿದೆ.
06:08 FOSSEE ಯೋಜನೆಯ ಹೆಚ್ಚಿನ ಮಾಹಿತಿಯನ್ನು fossee.in ಅಥವಾ scilab.in ಎಂಬ ವೆಬ್ಸೈಟ್ ಇಂದ ಪಡೆಯಬಹುದು.
06:16 ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ.
06:22 ಹೆಚ್ಚಿನ ಮಾಹಿತಿಗಾಗಿ http://spoken-tutorial.org/NMEICT-Intro ಎಂಬಲ್ಲಿ ಭೇಟಿಕೊಡಿ.
06:31 ಇದರ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ. ಐ. ಟಿ. ಬಾಂಬೆಯಿಂದ ವಾಸುದೇವ.
06:34 ಇಲ್ಲಿಯವರೆಗೆ ನಮ್ಮ ಜೊತೆಗೆ ಇದ್ದಿದ್ದಕ್ಕೆ ಧನ್ಯವಾದಗಳು. ನಮಸ್ಕಾರ.

Contributors and Content Editors

PoojaMoolya, Sandhya.np14, Vasudeva ahitanal