Difference between revisions of "Ruby/C2/Logical-and-other-Operators/Kannada"

From Script | Spoken-Tutorial
Jump to: navigation, search
 
(13 intermediate revisions by one other user not shown)
Line 4: Line 4:
 
|-
 
|-
 
|  00:02
 
|  00:02
| '''Logical & Other Operators''' ಎಂಬ '''Spoken Tutorial'''ಗೆ ನಿಮಗೆ ಸ್ವಾಗತ.  
+
| '''Logical & Other Operators''' (ಲಾಜಿಕಲ್ ಆಂಡ್ ಅದರ್ ಆಪರೇಟರ್ಸ್) ಎಂಬ '''Spoken Tutorial''' ಗೆ ನಿಮಗೆ ಸ್ವಾಗತ.  
 
|-
 
|-
 
| 00:06
 
| 00:06
Line 10: Line 10:
 
|-
 
|-
 
| 00:09
 
| 00:09
|* '''Logical Operators '''
+
|* 'ಲಾಜಿಕಲ್ ಆಪರೇಟರ್ಸ್' (Logical Operators)
 
|-
 
|-
 
| 00:11
 
| 00:11
|*'''Parallel assignment''' and
+
|* 'ಪ್ಯಾರಲಲ್ ಅಸೈನ್ಮೆಂಟ್' (Parallel assignment) ಮತ್ತು
 
|-
 
|-
 
| 00:13
 
| 00:13
|* '''Range Operators '''ಇವುಗಳನ್ನು ಕಲಿಯುವೆವು.  
+
|* 'ರೇಂಜ್ ಆಪರೇಟರ್ಸ್' (Range Operators) ಇವುಗಳನ್ನು ಕಲಿಯುವೆವು.  
 
|-
 
|-
 
|  00:15
 
|  00:15
|ಇಲ್ಲಿ ನಾವು:  
+
| ಇಲ್ಲಿ ನಾವು:  
 
|-
 
|-
 
|  00:17
 
|  00:17
Line 25: Line 25:
 
|-
 
|-
 
|  00:20
 
|  00:20
|* ''' Ruby 1.9.3'''ಇವುಗಳನ್ನು ಬಳಸುತ್ತಿದ್ದೇವೆ.
+
|* ''' Ruby 1.9.3''' ಇವುಗಳನ್ನು ಬಳಸುತ್ತಿದ್ದೇವೆ.
 
|-
 
|-
 
| 00:23
 
| 00:23
|ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, 'Linux' ನಲ್ಲಿ ‘ಟರ್ಮಿನಲ್’ ಮತ್ತು ‘ಟೆಕ್ಸ್ಟ್ ಎಡಿಟರ್’ಗಳನ್ನು ಉಪಯೋಗಿಸುವುದನ್ನು ನೀವು ತಿಳಿದಿರಬೇಕು.  
+
| ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು 'Linux' ನಲ್ಲಿ ‘ಟರ್ಮಿನಲ್’ ಮತ್ತು ‘ಟೆಕ್ಸ್ಟ್ ಎಡಿಟರ್’ಗಳನ್ನು ಉಪಯೋಗಿಸುವುದನ್ನು ತಿಳಿದಿರಬೇಕು.  
 
|-
 
|-
 
| 00:29
 
| 00:29
|You must also be familiar with '''irb'''.  
+
| ನೀವು 'irb'ಯನ್ನು ಸಹ ತಿಳಿದಿರಬೇಕು.  
 
+
 
|-
 
|-
 
|  00:33
 
|  00:33
| If not, for relevant tutorials, please visit our website.  
+
| ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ.  
 
|-
 
|-
 
| 00:38
 
| 00:38
|'''Logical operators''' are also known as ''' Boolean operators'''
+
|'ಲಾಜಿಕಲ್ ಆಪರೇಟರ್'ಗಳನ್ನು, 'ಬೂಲಿಯನ್ ಆಪರೇಟರ್ಸ್' (Boolean operators) ಎಂದು ಸಹ ಕರೆಯಲಾಗುತ್ತದೆ.
 
|-
 
|-
 
|  00:42
 
|  00:42
because they evaluate parts of an expression
+
| ಏಕೆಂದರೆ ಇವು ಒಂದು 'ಎಕ್ಸ್ಪ್ರೆಶನ್'ನ ಭಾಗಗಳನ್ನು ಪರಿಶೀಲಿಸುತ್ತವೆ  
 
|-
 
|-
 
| 00:45
 
| 00:45
|and return a ''' true''' or ''' false''' value.  
+
| ಮತ್ತು 'true' ಅಥವಾ 'false' ವ್ಯಾಲ್ಯೂಅನ್ನು ಹಿಂತಿರುಗಿಸುತ್ತವೆ (return).  
 
|-
 
|-
 
| 00:48
 
| 00:48
|'''Logical Operators''' are-  
+
|'ಲಾಜಿಕಲ್ ಆಪರೇಟರ್ ಗಳು'-  
 
|-
 
|-
 
| 00:51
 
| 00:51
|* double ampersand (&&) that is '''(and)'''  
+
|* ಜೋಡಿ 'ಆಂಪರ್ಸಂಡ್'ಗಳು (&&) ಅರ್ಥಾತ್ 'AND'  
 
|-
 
|-
 
| 00:54
 
| 00:54
|* double '''pipe'''  that is '''(or)'''  
+
|* ಜೋಡಿ 'ಪೈಪ್'ಗಳು ಅರ್ಥಾತ್ 'OR'  
 
|-
 
|-
 
| 00:56
 
| 00:56
|* Exclamation (!) that is '''(not)'''  
+
|* ಉದ್ಗಾರವಾಚಕ ಚಿಹ್ನೆ (!) ಅರ್ಥಾತ್ 'NOT'.
 
|-
 
|-
 
|  01:00
 
|  01:00
|'&&' (double ampersand) and '''and''' evaluate to '''true''' only if both the expressions are '''true.'''
+
| '&&' (ಜೋಡಿ 'ಆಂಪರ್ಸಂಡ್'ಗಳು) ಮತ್ತು 'AND', ಎರಡೂ ಎಕ್ಸ್ಪ್ರೆಶನ್ ಗಳು 'true' ಇದ್ದರೆ ಮಾತ್ರ 'true' ಎಂದು ಮೌಲ್ಯೀಕರಿಸುತ್ತವೆ.
 
|-
 
|-
 
| 01:07
 
| 01:07
|Second expression is evaluated only if the first is '''true.'''
+
| ಮೊದಲನೆಯ ಎಕ್ಸ್ಪ್ರೆಶನ್ 'true' ಎಂದು ಇದ್ದರೆ ಮಾತ್ರ ಎರಡನೆಯದನ್ನು ಪರೀಕ್ಷಿಸಲಾಗುತ್ತದೆ.
 
|-
 
|-
 
| 01:12
 
| 01:12
| Difference in the two forms is precedence.
+
| ಎರಡೂ ರೀತಿಗಳಲ್ಲಿಯ ವ್ಯತ್ಯಾಸವೆಂದರೆ ಅವುಗಳಿಗೆ ಇರುವ ಆದ್ಯತೆ.
 
|-
 
|-
 
| 01:15
 
| 01:15
|Symbolic '''and'''  that is'''&&(double ampersand)''' has higher precedence.  
+
| ಸಾಂಕೇತಿಕ 'AND' ಅರ್ಥಾತ್ '&&'(ಜೋಡಿ 'ಆಂಪರ್ಸಂಡ್'ಗಳು) ಹೆಚ್ಚಿನ ಆದ್ಯತೆಯನ್ನು ಹೊಂದಿವೆ.  
 
|-
 
|-
 
| 01:20
 
| 01:20
|Let's see some examples now.  
+
| ಈಗ ನಾವು ಕೆಲವು ಉದಾಹರಣೆಗಳನ್ನು ನೋಡೋಣ.
 
|-
 
|-
 
| 01:22
 
| 01:22
|We will use '''irb''' for this.  
+
| ಇದಕ್ಕಾಗಿ ನಾವು 'irb' ಯನ್ನು ಬಳಸುವೆವು.  
 
|-
 
|-
 
|  01:25
 
|  01:25
| Open the ''' terminal''' by pressing '''Ctrl, Alt''' and '''T''' keys simultaneously.  
+
| 'Ctrl, Alt' ಮತ್ತು 'T' ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿ.  
 
|-
 
|-
 
|  01:31
 
|  01:31
|Type "irb" and press '''Enter''' to launch '''interactive Ruby'''.
+
| 'ಇಂಟರ್ಯಾಕ್ಟಿವ್ ರೂಬಿ'ಯನ್ನು (interactive Ruby) ಲಾಂಚ್ ಮಾಡಲು, "irb" ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
 
|-
 
|-
 
|  01:36
 
|  01:36
| Type: ''' 3 greater than 2 space double ampersand space 4 less than 5'''.  
+
| ಹೀಗೆ ಟೈಪ್ ಮಾಡಿ: '3 greater than 2 space double ampersand space 4 less than 5'.  
 
|-
 
|-
 
| 01:47
 
| 01:47
| Press ''' Enter'''.
+
| 'Enter' ಅನ್ನು ಒತ್ತಿ.
 
|-
 
|-
 
|  01:49
 
|  01:49
| We get the output as '''true.'''
+
| ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ.  
 
|-
 
|-
 
| 01:53
 
| 01:53
|Here, expression1 that is 3>2 is '''true'''.  
+
| ಇಲ್ಲಿ, 'ಎಕ್ಸ್ಪ್ರೆಶನ್ 1' ಅರ್ಥಾತ್ 3>2 'true' ಆಗಿದೆ.  
 
|-
 
|-
 
| 01:59
 
| 01:59
|Expression 2 that is 4<5 is also '''true.'''
+
| 'ಎಕ್ಸ್ಪ್ರೆಶನ್ 2' ಅರ್ಥಾತ್ 4<5 ಸಹ 'true' ಆಗಿದೆ.  
 
|-
 
|-
 
|02:03
 
|02:03
|Since both the expressions are '''true''', we get output as '''true.'''
+
| ಎರಡೂ ಎಕ್ಸ್ಪ್ರೆಶನ್ ಗಳು 'true' ಆಗಿರುವುದರಿಂದ, ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ.
 
|-
 
|-
 
| 02:08
 
| 02:08
|Now, press '''Up-Arrow''' key to get the previous command.
+
| ಈಗ, ಹಿಂದಿನ ಕಮಾಂಡನ್ನು ಪಡೆಯಲು 'ಅಪ್-ಆರೋ' (Up-Arrow) ಕೀಯನ್ನು ಒತ್ತಿ
 
|-
 
|-
 
|02:12
 
|02:12
| And replace the double ampersand symbol with the word "and".  
+
| ಮತ್ತು ಜೋಡಿ 'ಆಂಪರ್ಸಂಡ್'ಗಳ ಚಿಹ್ನೆಯನ್ನು "AND" ಶಬ್ದದಿಂದ ಬದಲಾಯಿಸಿ.  
 
|-
 
|-
 
| 02:17
 
| 02:17
| Press '''Enter'''.
+
| 'Enter' ಅನ್ನು ಒತ್ತಿ.
 
|-
 
|-
 
|  02:19
 
|  02:19
|We get the same result.
+
| ನಮಗೆ ಅದೇ ಫಲಿತಾಂಶವು ಸಿಗುತ್ತದೆ.  
 
|-
 
|-
 
|  02:22
 
|  02:22
| Now, press up-arrow key again to get the previous command.  
+
| ಈಗ, ಹಿಂದಿನ ಕಮಾಂಡನ್ನು ಪಡೆಯಲು 'ಅಪ್-ಆರೋ' (Up-Arrow) ಕೀಯನ್ನು ಇನ್ನೊಮ್ಮೆ ಒತ್ತಿ.
 
|-
 
|-
 
|  02:27
 
|  02:27
| In  expression1, replace greater-than sign with less-than,
+
| 'ಎಕ್ಸ್ಪ್ರೆಶನ್ 1' ನಲ್ಲಿ, 'ಗ್ರೇಟರ್-ದ್ಯಾನ್' ಚಿಹ್ನೆಯನ್ನು (>) 'ಲೆಸ್-ದ್ಯಾನ್' ಚಿಹ್ನೆಯಿಂದ (<) ಬದಲಾಯಿಸಿ.
 
|-
 
|-
 
| 02:32
 
| 02:32
|press ''' Enter '''
+
| 'Enter' ಅನ್ನು ಒತ್ತಿ.
 
|-
 
|-
 
|  02:35
 
|  02:35
| We get the output as '''false.'''
+
| ನಾವು ಔಟ್ಪುಟ್ ಅನ್ನು 'false' ಎಂದು ಪಡೆಯುತ್ತೇವೆ.  
 
|-
 
|-
 
| 02:38
 
| 02:38
|This is because  3 < 2 is '''false.'''
+
| ಏಕೆಂದರೆ 3 < 2, 'false' ಆಗಿದೆ.
 
|-
 
|-
 
|  02:43
 
|  02:43
| Since the first expression is '''false''', the second expression will not be evaluated.
+
| ಮೊದಲನೆಯ ಎಕ್ಸ್ಪ್ರೆಶನ್ 'false' ಆಗಿರುವುದರಿಂದ, ಎರಡನೆಯ ಎಕ್ಸ್ಪ್ರೆಶನ್ ಅನ್ನು ಪರಿಶೀಲಿಸಲಾಗುವುದಿಲ್ಲ.  
 
|-
 
|-
 
| 02:49
 
| 02:49
| So, we get output as '''false.'''
+
| ಹೀಗಾಗಿ, ನಾವು ಔಟ್ಪುಟ್ ಅನ್ನು 'false' ಎಂದು ಪಡೆಯುತ್ತೇವೆ.  
 
|-
 
|-
 
| 02:53
 
| 02:53
| '''double pipe''' and '''or''' evaluate to '''true''', if either '''expression''' is '''true.'''
+
| 'ಜೋಡಿ 'ಪೈಪ್'ಗಳು' ಮತ್ತು 'OR', ಎರಡರಲ್ಲಿ ಒಂದು ಎಕ್ಸ್ಪ್ರೆಶನ್ 'true' ಇದ್ದರೂ 'true' ಅನ್ನು ಹಿಂದಿರುಗಿಸುತ್ತವೆ.
 
|-
 
|-
 
| 02:59
 
| 02:59
|Second expression is evaluated only if first is '''false.'''
+
| ಮೊದಲನೆಯ ಎಕ್ಸ್ಪ್ರೆಶನ್, 'false' ಆಗಿದ್ದರೆ ಮಾತ್ರ ಎರಡನೆಯ ಎಕ್ಸ್ಪ್ರೆಶನ್ ಅನ್ನು ಪರಿಶೀಲಿಸಲಾಗುತ್ತದೆ.  
 
|-
 
|-
 
| 03:04
 
| 03:04
|Difference in the two forms is '''precedence.'''
+
| ಎರಡೂ ರೀತಿಗಳಲ್ಲಿಯ ವ್ಯತ್ಯಾಸ, ಪ್ರಿಸಿಡೆನ್ಸ್ (ಆದ್ಯತೆ) ಆಗಿದೆ.
 
|-
 
|-
 
| 03:07
 
| 03:07
|Symbolic '''or''' i.e '''double pipe''' has higher '''precedence.'''
+
| ಸಾಂಕೇತಿಕ 'OR' ಅರ್ಥಾತ್ 'ಡಬಲ್ ಪೈಪ್', ಹೆಚ್ಚಿನ 'ಪ್ರಿಸಿಡೆನ್ಸ್'ಅನ್ನು (ಆದ್ಯತೆ) ಪಡೆದಿದೆ.  
 
|-
 
|-
 
|  03:11
 
|  03:11
| Now, let's try some examples.
+
| ಈಗ, ನಾವು ಕೆಲವು ಉದಾಹರಣೆಗಳನ್ನು ಪ್ರಯತ್ನಿಸೋಣ.  
 
|-
 
|-
 
| 03:15
 
| 03:15
|Type: '''10 greater than 6 space double pipe space 12 less than 7'''
+
| ಹೀಗೆ ಟೈಪ್ ಮಾಡಿ: '10 greater than 6 space double pipe space 12 less than 7'
 
|-
 
|-
 
| 03:23
 
| 03:23
| Press  '''Enter.'''
+
| 'Enter' ಅನ್ನು ಒತ್ತಿ.  
 
|-
 
|-
 
| 03:26
 
| 03:26
|We get output as '''true.'''
+
| ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ.
 
|-
 
|-
 
| 03:29
 
| 03:29
|Here '''expression 1''', that is '''10>6''', is '''true'''.
+
| ಇಲ್ಲಿ, 'ಎಕ್ಸ್ಪ್ರೆಶನ್ 1' ಅರ್ಥಾತ್ 10>6 'true' ಆಗಿದೆ.
 
|-
 
|-
 
| 03:35
 
| 03:35
| Since the first expression is '''true''', second expression will not be evaluated.  
+
| ಮೊದಲನೆಯ ಎಕ್ಸ್ಪ್ರೆಶನ್ 'true' ಆಗಿರುವುದರಿಂದ, ಎರಡನೆಯ ಎಕ್ಸ್ಪ್ರೆಶನ್ ಅನ್ನು ಪರಿಶೀಲಿಸಲಾಗುವುದಿಲ್ಲ.
 
|-
 
|-
 
| 03:40
 
| 03:40
|So, we get the output as '''true. '''
+
| ಹೀಗಾಗಿ, ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ.
 
|-
 
|-
 
|  03:42
 
|  03:42
Now, press the '''Up-Arrow''' key to get the previous command.  
+
ಈಗ, ಹಿಂದಿನ ಕಮಾಂಡನ್ನು ಪಡೆಯಲು 'ಅಪ್-ಆರೋ' (Up-Arrow) ಕೀಯನ್ನು ಒತ್ತಿ.
 
|-
 
|-
 
|  03:46
 
|  03:46
In '''expression 1''' replace '''greater than''' sign with '''less than''' sign
+
|  'ಎಕ್ಸ್ಪ್ರೆಶನ್ 1'ನಲ್ಲಿ, 'ಗ್ರೇಟರ್-ದ್ಯಾನ್' ಚಿಹ್ನೆಯನ್ನು (>) 'ಲೆಸ್-ದ್ಯಾನ್' ಚಿಹ್ನೆಯಿಂದ (<) ಬದಲಾಯಿಸಿ
 
|-
 
|-
 
|  03:52
 
|  03:52
and replace '''pipe''' symbol with the word '''or.'''
+
ಮತ್ತು 'ಪೈಪ್' ಚಿಹ್ನೆಯನ್ನು 'OR' ಶಬ್ದದಿಂದ ಬದಲಾಯಿಸಿ.  
 
|-
 
|-
 
|  03:57
 
|  03:57
Press '''Enter.'''
+
|  'Enter' ಅನ್ನು ಒತ್ತಿ.  
 
|-
 
|-
 
| 04:00
 
| 04:00
|Here, '''expression1''' that is 10<6 is '''false. '''
+
| ಇಲ್ಲಿ, 'ಎಕ್ಸ್ಪ್ರೆಶನ್ 1' ಅರ್ಥಾತ್ 10<6 'false' ಆಗಿದೆ.
 
|-
 
|-
 
|  04:05
 
|  04:05
| '''Expression 2''' that is 12<7 is also '''false. '''
+
| 'ಎಕ್ಸ್ಪ್ರೆಶನ್ 2' ಅರ್ಥಾತ್ 12<7 ಸಹ 'false' ಆಗಿದೆ.
 
|-
 
|-
 
|  04:10
 
|  04:10
| Since both the expressions are '''false''', we get output as '''false. '''
+
| ಎರಡೂ ಎಕ್ಸ್ಪ್ರೆಶನ್ ಗಳು 'false' ಆಗಿರುವುದರಿಂದ, ನಾವು ಔಟ್ಪುಟ್ ಅನ್ನು 'false' ಎಂದು ಪಡೆಯುತ್ತೇವೆ.  
 
|-
 
|-
 
| 04:15
 
| 04:15
|'''! (exclamation mark )''' and '''not''' operators return the opposite value of the expression.  
+
| '!' (ಉದ್ಗಾರವಾಚಕ ಚಿಹ್ನೆ ) ಮತ್ತು 'NOT' ಆಪರೇಟರ್'ಗಳು, ಎಕ್ಸ್ಪ್ರೆಶನ್ ನ ವಿರುದ್ಧವಾದ ವ್ಯಾಲ್ಯೂಅನ್ನು ಹಿಂದಿರುಗಿಸುತ್ತವೆ (return).  
 
|-
 
|-
 
|  04:20
 
|  04:20
If the expression is '''true''', exclamation mark operator will return a '''false''' value.  
+
ಒಂದುವೇಳೆ ಎಕ್ಸ್ಪ್ರೆಶನ್ 'true' ಎಂದು ಆಗಿದ್ದರೆ, '!' (ಎಕ್ಸ್ಕ್ಲಾಮೇಶನ್ ಮಾರ್ಕ್ ಆಪರೇಟರ್) 'false' ಎಂಬ ವ್ಯಾಲ್ಯೂಅನ್ನು 'ರಿಟರ್ನ್' ಮಾಡುವುದು.
 
|-
 
|-
 
| 04:27
 
| 04:27
|It will return '''true''' if the expression is '''false'''.  
+
| ಎಕ್ಸ್ಪ್ರೆಶನ್ 'false' ಎಂದು ಆಗಿದ್ದರೆ, ಅದು 'true' ಎಂದು 'ರಿಟರ್ನ್' ಮಾಡುವುದು.  
 
|-
 
|-
 
|  04:30
 
|  04:30
| Difference in the two forms is '''precedence. '''
+
| 'ಪ್ರಿಸಿಡೆನ್ಸ್' (ಆದ್ಯತೆ), ಎರಡೂ ರೀತಿಗಳಲ್ಲಿಯ ವ್ಯತ್ಯಾಸ ಆಗಿದೆ.  
 
|-
 
|-
 
| 04:33
 
| 04:33
| Symbolic '''"not"''', that is (!), has higher '''precedence.'''
+
| ಸಾಂಕೇತಿಕ "NOT", ಅರ್ಥಾತ್ '!', ಹೆಚ್ಚಿನ 'ಪ್ರಿಸಿಡೆನ್ಸ್'ಅನ್ನು ಹೊಂದಿದೆ.  
 
|-
 
|-
 
|  04:37
 
|  04:37
| Let's try out the "not" operator.  
+
| ನಾವು "NOT" ಆಪರೇಟರ್ ಅನ್ನು ಪ್ರಯತ್ನಿಸೋಣ.
 
|-
 
|-
 
| 04:40
 
| 04:40
|First, type: '''10 double equal to 10'''
+
| ಮೊದಲು, ಹೀಗೆ ಟೈಪ್ ಮಾಡಿ: '10 double equal to 10'
 
|-
 
|-
 
|  04:45
 
|  04:45
| Press '''Enter '''.
+
| 'Enter' ಅನ್ನು ಒತ್ತಿ.
 
|-
 
|-
 
| 04:47
 
| 04:47
|We get the output as '''true.'''
+
| ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ.
 
|-
 
|-
 
| 04:50
 
| 04:50
|To '''invert''' the result of above expression,  
+
| ಮೇಲಿನ ಎಕ್ಸ್ಪ್ರೆಶನ್ ನ ಫಲಿತಾಂಶವನ್ನು 'ಇನ್ವರ್ಟ್' ಮಾಡಲು,
 
|-
 
|-
 
|  04:53
 
|  04:53
| let's add the "not" operator before the expression.  
+
| ನಾವು ಎಕ್ಸ್ಪ್ರೆಶನ್ ನ ಮೊದಲು "NOT" ಆಪರೇಟರ್ ಅನ್ನು ಸೇರಿಸೋಣ.
 
|-
 
|-
 
| 04:57
 
| 04:57
|Type: exclamation mark within brackets '''10 double equal to 10 '''.
+
| ಹೀಗೆ ಟೈಪ್ ಮಾಡಿ: '!' (ಉದ್ಗಾರವಾಚಕ ಚಿಹ್ನೆ ) ಬ್ರಾಕೆಟ್ಸ್ ನಲ್ಲಿ '10 ಡಬಲ್ ಇಕ್ವಲ್ ಟು 10 '.
 
|-
 
|-
 
|  05:04
 
|  05:04
| Press '''Enter. '''
+
| 'Enter' ಅನ್ನು ಒತ್ತಿ.
 
|-
 
|-
 
|  05:06
 
|  05:06
|We get the output as '''false.'''
+
| ನಾವು ಔಟ್ಪುಟ್ ಅನ್ನು 'false' ಎಂದು ಪಡೆಯುತ್ತೇವೆ.  
 
|-
 
|-
 
| 05:10
 
| 05:10
| Press '''Ctrl+L''' simultaneously to clear the '''irb''' console.  
+
| 'irb' ಕನ್ಸೋಲ್ ಅನ್ನು ತೆರವುಮಾಡಲು, 'Ctrl+L' ಅನ್ನು ಒಟ್ಟಿಗೇ ಒತ್ತಿ.
 
|-
 
|-
 
| 05:15
 
| 05:15
|Next, let us learn about '''parallel assignment.'''
+
| ಆಮೇಲೆ, ನಾವು 'ಪ್ಯಾರಲಲ್ ಅಸೈನ್ಮೆಂಟ್' (parallel assignment) ಎಂಬುದರ ಬಗ್ಗೆ ತಿಳಿಯೋಣ.
 
|-
 
|-
 
| 05:20
 
| 05:20
|Multiple variables can be initialized with a single line of '''Ruby''' code, through '''parallel assignment. '''
+
| 'ಪ್ಯಾರಲಲ್ ಅಸೈನ್ಮೆಂಟ್'ನ ಮೂಲಕ, 'ರೂಬಿ ಕೋಡ್' ನ ಒಂದೇ ಪಂಕ್ತಿಯಲ್ಲಿ, ಅನೇಕ ವೇರಿಯೆಬಲ್ ಗಳನ್ನು 'ಇನಿಶಿಯಲೈಸ್' ಮಾಡಬಹುದು.
 
|-
 
|-
 
| 05:26
 
| 05:26
| Let's switch to the '''terminal.'''
+
| ಈಗ ಟರ್ಮಿನಲ್ ಗೆ ಬದಲಾಯಿಸೋಣ.  
 
|-
 
|-
 
| 05:29
 
| 05:29
|Let's declare three variables '''a, b, c''' using '''parallel assignment. '''
+
| ನಾವು 'ಪ್ಯಾರಲಲ್ ಅಸೈನ್ಮೆಂಟ್'ಅನ್ನು ಬಳಸಿ, 'a, b, c' ಎಂಬ ಮೂರು ವೇರಿಯೆಬಲ್ ಗಳನ್ನು ಡಿಕ್ಲೇರ್ ಮಾಡೋಣ.
 
|-
 
|-
 
| 05:36
 
| 05:36
| Type: '''a comma b comma c equal to 10 comma 20 comma 30'''
+
| ಹೀಗೆ ಟೈಪ್ ಮಾಡಿ: 'a comma b comma c equal to 10 comma 20 comma 30'
 
|-
 
|-
 
| 05:45
 
| 05:45
| and press '''Enter. '''
+
| ಮತ್ತು 'Enter' ಅನ್ನು ಒತ್ತಿ.
 
|-
 
|-
 
| 05:47
 
| 05:47
|Here, '''10''' will be assigned to variable 'a',
+
| ಇಲ್ಲಿ, 'ವೇರಿಯೆಬಲ್ a'ಗೆ 10 (ಹತ್ತು)ಅನ್ನು ಅಸೈನ್ ಮಾಡಲಾಗುವುದು. 
 
|-
 
|-
 
| 05:52
 
| 05:52
|'''20''' will be assigned to variable 'b'
+
|'ವೇರಿಯೆಬಲ್ b'ಗೆ 20 (ಇಪ್ಪತ್ತು)ಅನ್ನು ಅಸೈನ್ ಮಾಡಲಾಗುವುದು.
 
|-
 
|-
 
| 05:54
 
| 05:54
|'''30''' will be assigned to variable 'c'.
+
|'ವೇರಿಯೆಬಲ್ c'ಗೆ 30 (ಮೂವತ್ತು)ಅನ್ನು ಅಸೈನ್ ಮಾಡಲಾಗುವುದು.
 
|-
 
|-
 
| 05:56
 
| 05:56
|The right-hand side acts as an '''array'''.  
+
|ಬಲಭಾಗದಲ್ಲಿರುವುದು ಒಂದು 'ಆರೇ'ಯ ಹಾಗೆ ವರ್ತಿಸುತ್ತದೆ.  
 
|-
 
|-
 
| 06:01
 
| 06:01
|If we list multiple variables on the left hand side then the array is unpacked and assigned into the respective variables.  
+
| ಎಡಭಾಗದಲ್ಲಿರುವ ಅನೇಕ ವೇರಿಯೆಬಲ್ ಗಳನ್ನು ನಾವು ಲಿಸ್ಟ್ ಮಾಡಿದರೆ, ಆಗ 'ಆರೇ', ಅನ್-ಪ್ಯಾಕ್ ಆಗಿ ಆಯಾ ವೇರಿಯೆಬಲ್ ಗಳಿಗೆ ಅಸೈನ್ ಮಾಡಲ್ಪಡುವುದು.
 
|-
 
|-
 
| 06:10
 
| 06:10
|We will learn about '''arrays''' in detail in the upcoming tutorials.  
+
| ಮುಂದಿನ ಟ್ಯುಟೋರಿಯಲ್ ಗಳಲ್ಲಿ, ನಾವು 'ಆರೇ'ಯ ಬಗ್ಗೆ ವಿವರವಾಗಿ ಕಲಿಯುವೆವು.  
 
|-
 
|-
 
| 06:14
 
| 06:14
| For now, let's check whether the assignment is done properly.  
+
| ಸಧ್ಯಕ್ಕೆ, ಅಸೈನ್ ಮಾಡಿರುವುದು ಸರಿಯಾಗಿದೆಯೇ ಎಂಬುದನ್ನು ನಾವು ಪರೀಕ್ಷಿಸೋಣ.
 
|-
 
|-
 
|06:20
 
|06:20
| Type 'a' and press '''Enter.'''
+
| 'a' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
 
|-
 
|-
 
| 06:23
 
| 06:23
|Value 10, stored in variable 'a', is displayed.  
+
| 'a' ಯಲ್ಲಿ ಸ್ಟೋರ್ ಮಾಡಲಾದ ವ್ಯಾಲ್ಯೂ, 10 ಅನ್ನು ತೋರಿಸಲಾಗುವುದು.  
 
|-
 
|-
 
| 06:28
 
| 06:28
|Type 'b' and press '''Enter.'''
+
| 'b' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
 
|-
 
|-
 
| 06:31
 
| 06:31
|We get 20.  
+
| ನಾವು 20 ಅನ್ನು ಪಡೆಯುತ್ತೇವೆ.
 
|-
 
|-
 
|  06:33
 
|  06:33
| Type 'c' and press '''Enter.'''
+
| 'c' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
 
|-
 
|-
 
| 06:37
 
| 06:37
|30 is displayed.  
+
| 30 ಅನ್ನು ತೋರಿಸಲಾಗುವುದು.  
 
|-
 
|-
 
|  06:40
 
|  06:40
|  '''Parallel assignment''' is also useful for swapping the values stored in two variables.  
+
|  'ಪ್ಯಾರಲಲ್ ಅಸೈನ್ಮೆಂಟ್', ಎರಡು ವೇರಿಯೆಬಲ್ ಗಳಲ್ಲಿ ಸ್ಟೋರ್ ಮಾಡಲಾದ ವ್ಯಾಲ್ಯೂಗಳನ್ನು ಅದಲುಬದಲು ಮಾಡಲು ಸಹ ಉಪಯುಕ್ತವಾಗಿದೆ.  
 
|-
 
|-
 
| 06:45
 
| 06:45
|Let us swap the values of variables 'a' and 'b'.
+
| ನಾವು 'a' ಮತ್ತು 'b' ಎಂಬ ವೇರಿಯೆಬಲ್ ಗಳ ವ್ಯಾಲ್ಯೂಗಳನ್ನು ಅದಲುಬದಲು ಮಾಡೋಣ.
 
|-
 
|-
 
| 06:50
 
| 06:50
|Type '''puts''' space within double quotes '''a equal to hash''' within curly brackets '''a''' comma within double quotes '''b equal to hash''' within curly brackets '''b'''  
+
| ಹೀಗೆ ಟೈಪ್ ಮಾಡಿ: 'puts space within double quotes a equal to hash within curly brackets a comma within double quotes b equal to hash within curly brackets b'  
 
|-
 
|-
 
| 07:11
 
| 07:11
| Press '''Enter. '''
+
| ಮತ್ತು 'Enter' ಅನ್ನು ಒತ್ತಿ.
 
|-
 
|-
 
| 07:13
 
| 07:13
| We get the output as '''a=10'''
+
| ನಮಗೆ 'a=10'
|-
+
|-  
 
| 07:16
 
| 07:16
|'''b=20.'''
+
| 'b=20' ಎಂಬ ಔಟ್ಪುಟ್ ಸಿಗುತ್ತದೆ.
 
|-
 
|-
 
| 07:20
 
| 07:20
|Now, let's swap 'a' and 'b'.
+
| ಈಗ, ನಾವು 'a' ಮತ್ತು 'b' ಗಳನ್ನು ಅದಲುಬದಲು ಮಾಡೋಣ.
 
|-
 
|-
 
| 07:23
 
| 07:23
|To do so, type:  
+
| ಇದನ್ನು ಮಾಡಲು, ಹೀಗೆ ಟೈಪ್ ಮಾಡಿ:
 
|-
 
|-
 
| 07:25
 
| 07:25
|'''a comma b equal to b comma a '''
+
| 'a comma b equal to b comma a '
 
|-
 
|-
 
| 07:31
 
| 07:31
|Press '''Enter.'''
+
| 'Enter' ಅನ್ನು ಒತ್ತಿ.  
 
|-
 
|-
 
| 07:33
 
| 07:33
| Press '''Up-Arrow''' key twice to get the '''puts''' command and press '''Enter.'''
+
| 'puts' ಎಂಬ ಕಮಾಂಡನ್ನು ಪಡೆಯಲು, 'ಅಪ್-ಆರೋ' (Up-Arrow) ಕೀಯನ್ನು ಎರಡು ಸಲ ಒತ್ತಿ ಮತ್ತು 'Enter' ಅನ್ನು ಒತ್ತಿ.
 
|-
 
|-
 
|  07:39
 
|  07:39
We get the output as-
+
| ನಾವು ಔಟ್ಪುಟ್ ಅನ್ನು ಹೀಗೆ ಪಡೆಯುತ್ತೇವೆ.  
 
|-
 
|-
 
| 07:41
 
| 07:41
|'''a=20 '''
+
| 'a=20'
 
|-
 
|-
 
| 07:44
 
| 07:44
| '''b=10 '''.
+
| 'b=10'.
 
|-
 
|-
 
| 07:47
 
| 07:47
| We will now learn about '''range''' in '''Ruby.'''
+
| ಈಗ ನಾವು 'Ruby' ಯಲ್ಲಿ, 'range' (ರೇಂಜ್) ಎಂಬುದರ ಬಗ್ಗೆ ಕಲಿಯುವೆವು.
 
|-
 
|-
 
| 07:50
 
| 07:50
|The values in a '''range''' can be numbers, characters, '''string'''s or '''object'''s.  
+
| 'ರೇಂಜ್'ನಲ್ಲಿ, ವ್ಯಾಲ್ಯೂಗಳು ಸಂಖ್ಯೆ, ಅಕ್ಷರ, ಸ್ಟ್ರಿಂಗ್ ಅಥವಾ ಆಬ್ಜೆಕ್ಟ್ ಗಳಾಗಿರಬಹುದು.
 
|-
 
|-
 
| 07:58
 
| 07:58
|'''Ranges''' are used to express a '''sequence. '''
+
| 'ಸಿಕ್ವೆನ್ಸ್'ಅನ್ನು (ಕ್ರಮಾನುಗತಿ) ವ್ಯಕ್ತಪಡಿಸಲು, 'ರೇಂಜ್ ಗಳನ್ನು ಬಳಸಲಾಗುತ್ತದೆ.  
 
|-
 
|-
 
| 08:02
 
| 08:02
|'''Sequence range''' is used to create a range of successive values.  
+
| ಅನುಕ್ರಮದ ವ್ಯಾಲ್ಯೂಗಳ ಶ್ರೇಣಿಯನ್ನು ರಚಿಸಲು 'ಸಿಕ್ವೆನ್ಸ್ ರೇಂಜ್' ಅನ್ನು ಬಳಸಲಾಗುತ್ತದೆ.  
 
|-
 
|-
 
| 08:06
 
| 08:06
|It consists of a start value, range of values and an end value.  
+
| ಇದು ಆರಂಭದ ವ್ಯಾಲ್ಯೂ, ವ್ಯಾಲ್ಯೂಗಳ ವ್ಯಾಪ್ತಿ ಮತ್ತು ಅಂತಿಮ ವ್ಯಾಲ್ಯೂಗಳನ್ನು ಒಳಗೊಂಡಿದೆ.  
 
|-
 
|-
 
| 08:13
 
| 08:13
|'''(..) two dot operator''' creates ''' inclusive range. '''
+
| '(..) ಟು ಡಾಟ್ ಆಪರೇಟರ್', 'ಇನ್ಕ್ಲೂಸಿವ್ ರೇಂಜ್'ಅನ್ನು ಕ್ರಿಯೇಟ್ ಮಾಡುತ್ತದೆ.
 
|-
 
|-
 
| 08:16
 
| 08:16
|'''(...) three dot operator''' creates an '''exclusive range. '''
+
| '(...) ಥ್ರೀ ಡಾಟ್ ಆಪರೇಟರ್', 'ಎಕ್ಸ್ಕ್ಲೂಸಿವ್ ರೇಂಜ್'ಅನ್ನು ಕ್ರಿಯೇಟ್ ಮಾಡುತ್ತದೆ.
 
|-
 
|-
 
| 08:20
 
| 08:20
|'''Ranges''' are used to identify whether a value falls within a particular range, too.  
+
| ಯಾವುದೇ ಒಂದು ವ್ಯಾಲ್ಯೂ, ಒಂದು ನಿರ್ದಿಷ್ಟ ರೇಂಜ್ ನಲ್ಲಿ (ವ್ಯಾಪ್ತಿಯಲ್ಲಿ) ಇದೆಯೋ ಎಂಬುದನ್ನು ಗುರುತಿಸಲು ಸಹ 'ರೇಂಜ್' ಗಳು ಬಳಸಲ್ಪಡುತ್ತವೆ.  
 
|-
 
|-
 
| 08:26
 
| 08:26
|We do this using (===) the '''equality''' operator.
+
| ನಾವು 'ಇಕ್ವಾಲಿಟೀ ಆಪರೇಟರ್'ಅನ್ನು (===) ಬಳಸಿ ಇದನ್ನು ಮಾಡುತ್ತೇವೆ.  
 
|-
 
|-
 
| 08:30
 
| 08:30
|Let us try out some examples on '''ranges.'''
+
| 'ರೇಂಜ್'ಗಳ ಕೆಲವು ಉದಾಹರಣೆಗಳನ್ನು ನಾವು ಪ್ರಯತ್ನಿಸೋಣ.  
 
|-
 
|-
 
| 08:33
 
| 08:33
|Let's switch to '''terminal. '''
+
| ಈಗ ಟರ್ಮಿನಲ್ ಗೆ ಬದಲಾಯಿಸೋಣ.
 
|-
 
|-
 
| 08:36
 
| 08:36
|Type: within brackets ''' 1 two dots 10''' then '''dot to underscore a'''  
+
| ಹೀಗೆ ಟೈಪ್ ಮಾಡಿ: ಬ್ರಾಕೆಟ್ ನಲ್ಲಿ '1 two dots 10' ಆಮೇಲೆ 'dot to underscore a'  
 
|-
 
|-
 
| 08:46
 
| 08:46
|'''Two dot''' operator creates '''inclusive range. '''
+
| 'ಟು ಡಾಟ್ ಆಪರೇಟರ್', 'ಇನ್ಕ್ಲೂಸಿವ್ ರೇಂಜ್'ಅನ್ನು ಕ್ರಿಯೇಟ್ ಮಾಡುತ್ತದೆ.
 
|-
 
|-
 
| 08:50
 
| 08:50
|'''Inclusive operator''' includes both begin and end values in a range.  
+
| 'ಇನ್ಕ್ಲೂಸಿವ್ ಆಪರೇಟರ್', ಒಂದು ಶ್ರೇಣಿಯ ಆರಂಭ ಹಾಗೂ ಅಂತಿಮ ಎರಡೂ ವ್ಯಾಲ್ಯೂಗಳನ್ನು ಒಳಗೊಂಡಿದೆ.  
 
|-
 
|-
 
| 08:57
 
| 08:57
|Here '''to_a''' method is used to convert a '''range''' to a list.  
+
| ಇಲ್ಲಿ, ಒಂದು 'ರೇಂಜ್'ಅನ್ನು ಲಿಸ್ಟ್ ಗೆ ಪರಿವರ್ತಿಸಲು, 'to_a' ಎಂಬ ಮೆಥಡ್ ಅನ್ನು ಬಳಸಲಾಗುತ್ತದೆ.
 
|-
 
|-
 
| 09:03
 
| 09:03
|Press '''Enter. '''
+
| 'Enter' ಅನ್ನು ಒತ್ತಿ.
 
|-
 
|-
 
| 09:05
 
| 09:05
|Here you can see the values 1 and 10 are included in the range.  
+
| ಇಲ್ಲಿ, 1 ಮತ್ತು 10, ರೇಂಜ್ ನ ಒಳಗೆ ಸೇರಿಸಲ್ಪಟ್ಟಿವೆ ಎಂಬುದನ್ನು ನೀವು ನೋಡಬಹುದು.  
 
|-
 
|-
 
| 09:11
 
| 09:11
|Now we will see an '''exclusive range''' operator.  
+
| ಈಗ, ನಾವು 'ಎಕ್ಸ್ಕ್ಲೂಸಿವ್ ರೇಂಜ್ ಆಪರೇಟರ್'ಅನ್ನು (exclusive range operator) ನೋಡುವೆವು.  
 
|-
 
|-
 
| 09:16
 
| 09:16
|Type: within brackets '''1 three dots 10''' then '''dot to underscore a'''.  
+
| ಹೀಗೆ ಟೈಪ್ ಮಾಡಿ: ಬ್ರಾಕೆಟ್ ನಲ್ಲಿ '1 three dots 10' ಆಮೇಲೆ 'dot to underscore a'.  
 
|-
 
|-
 
| 09:27
 
| 09:27
|'''Three dot''' operator creates an '''exclusive range. '''
+
| 'ಥ್ರೀ ಡಾಟ್ (dot)' ಆಪರೇಟರ್, 'ಎಕ್ಸ್ಕ್ಲೂಸಿವ್ ರೇಂಜ್' ಅನ್ನು ಕ್ರಿಯೇಟ್ ಮಾಡುತ್ತದೆ.  
 
|-
 
|-
 
| 09:31
 
| 09:31
|'''Exclusive range''' operator excludes the end value from the sequence.  
+
| 'ಎಕ್ಸ್ಕ್ಲೂಸಿವ್ ರೇಂಜ್' ಆಪರೇಟರ್, ಕೊನೆಯ ವ್ಯಾಲ್ಯೂಅನ್ನು ಶ್ರೇಣಿಯಿಂದ (sequence) ಹೊರಗಿಡುತ್ತದೆ.  
 
|-
 
|-
 
| 09:37
 
| 09:37
|Press '''Enter. '''
+
| 'Enter' ಅನ್ನು ಒತ್ತಿ.
 
|-
 
|-
 
| 09:39
 
| 09:39
|Here, the end value 10 is not included in the range.  
+
| ಇಲ್ಲಿ, ಕೊನೆಯ ವ್ಯಾಲ್ಯೂ ಆಗಿರುವ 10 ಅನ್ನು 'ರೇಂಜ್'ನಲ್ಲಿ ಸೇರಿಸಲಾಗಿಲ್ಲ.  
 
|-
 
|-
 
| 09:45
 
| 09:45
|Now let's check whether 5 lies in the range of 1 to 10.  
+
| ಈಗ, ನಾವು 5(ಐದು), 1 ರಿಂದ 10 ರ ವರೆಗಿನ ರೇಂಜ್ ನಲ್ಲಿ ಇದೆಯೋ ಎಂದು ಪರೀಕ್ಷಿಸೋಣ.  
 
|-
 
|-
 
| 09:50
 
| 09:50
|Type: within brackets '''1 two dots 10 three times equal to''' and then '''5'''.  
+
| ಹೀಗೆ ಟೈಪ್ ಮಾಡಿ: ಬ್ರಾಕೆಟ್ ನಲ್ಲಿ '1 two dots 10 three times equal to' ಮತ್ತು ಆಮೇಲೆ '5'.  
 
|-
 
|-
 
| 10:00
 
| 10:00
|Press '''Enter. '''
+
| 'Enter' ಅನ್ನು ಒತ್ತಿ.
 
|-
 
|-
 
| 10:02
 
| 10:02
|'''Equality operator''' is used to check whether a value lies in the range.  
+
| ಯಾವುದೇ ಒಂದು ವ್ಯಾಲ್ಯೂ, ರೆಂಜ್ ನಲ್ಲಿ ಇದೆಯೋ ಎಂಬುದನ್ನು ಪರೀಕ್ಷಿಸಲು 'ಇಕ್ವಾಲಿಟೀ ಆಪರೇಟರ್' ಅನ್ನು (Equality operator) ಬಳಸಲಾಗುತ್ತದೆ.  
 
|-
 
|-
 
| 10:07
 
| 10:07
|We get the output as '''true''' since 5 lies in the range 1 to 10.  
+
| 5(ಐದು), 1 ರಿಂದ 10 ರ ವರೆಗಿನ ರೇಂಜ್ ನಲ್ಲಿ ಇರುವುದರಿಂದ, ನಮಗೆ ಔಟ್ಪುಟ್ 'true' ಎಂದು ಸಿಗುತ್ತದೆ.  
 
|-
 
|-
 
| 10:14
 
| 10:14
|This brings us to the end of this Spoken Tutorial.  
+
| ಇದರೊಂದಿಗೆ, ನಾವು ಈ 'ಸ್ಪೋಕನ್ ಟ್ಯುಟೋರಿಯಲ್'ನ ಕೊನೆಗೆ ಬಂದಿರುತ್ತೇವೆ.
 
|-
 
|-
 
| 10:17
 
| 10:17
|In this tutorial, we have learnt:  
+
| ಈ ಟ್ಯುಟೋರಿಯಲ್ ನಲ್ಲಿ, ನಾವು:  
 
|-
 
|-
 
| 10:20
 
| 10:20
|'''Logical operator''' i.e double ampersand, double '''pipe''' and exclamation mark operators.
+
| * 'ಲಾಜಿಕಲ್ ಆಪರೇಟರ್' ಅಥವಾ ಜೋಡಿ 'ಆಂಪರ್ಸಂಡ್' * ಜೋಡಿ 'ಪೈಪ್' ಮತ್ತು  *'ಎಕ್ಸ್ಕ್ಲಾಮೇಶನ್ ಮಾರ್ಕ್ ಆಪರೇಟರ್'
 
|-
 
|-
 
| 10:27
 
| 10:27
|'''Parallel assignment''' Ex: a, b, c = 10, 20, 30  
+
| * 'ಪ್ಯಾರಲಲ್ ಅಸೈನ್ಮೆಂಟ್' ಉದಾ: a, b, c = 10, 20, 30  
 
|-
 
|-
 
| 10:34
 
| 10:34
|'''Range Operator Inclusive operator '''(..) and Exclusive operator(...)'''.
+
| * 'ರೇಂಜ್ ಆಪರೇಟರ್ಸ್'- 'ಇನ್ಕ್ಲೂಸಿವ್ ಆಪರೇಟರ್' (..) ಮತ್ತು 'ಎಕ್ಸ್ಕ್ಲೂಸಿವ್ ಆಪರೇಟರ್'(...) ಇವುಗಳನ್ನು ಕಲಿತಿದ್ದೇವೆ.
 
|-
 
|-
 
| 10:39
 
| 10:39
|As an assignment,  
+
| ಒಂದು ಅಸೈನ್ಮೆಂಟ್ ಎಂದು,
 
|-
 
|-
 
| 10:41
 
| 10:41
|declare two variables using '''parallel assignment''' and
+
| 'ಪ್ಯಾರಲಲ್ ಅಸೈನ್ಮೆಂಟ್' ಅನ್ನು ಬಳಸಿ ಎರಡು ವೇರಿಯೆಬಲ್ ಗಳನ್ನು ಡಿಕ್ಲೇರ್ ಮಾಡಿ ಮತ್ತು
 
|-
 
|-
 
| 10:45
 
| 10:45
|check whether their sum lies between 20 and 50.  
+
| ಅವುಗಳ ಮೊತ್ತವು 20 ಮತ್ತು 50 ರ ನಡುವೆ ಇದೆಯೋ ಎನ್ನುವುದನ್ನು ಪರೀಕ್ಷಿಸಿ.  
 
|-
 
|-
 
|  10:49
 
|  10:49
Line 443: Line 442:
 
|-
 
|-
 
| 10:52
 
| 10:52
|ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
+
| ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
 
|-
 
|-
 
| 10:56
 
| 10:56
|ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.  
+
| ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.  
 
|-
 
|-
 
|  11:00
 
|  11:00
Line 458: Line 457:
 
|-
 
|-
 
| 11:09
 
| 11:09
|ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.
+
| ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
contact@spoken-tutorial.org
+
'''contact@spoken-tutorial.org'''
 
|-
 
|-
 
|  11:15
 
|  11:15
Line 465: Line 464:
 
|-
 
|-
 
| 11:19
 
| 11:19
|ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
+
| ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
 
|-
 
|-
 
| 11:25
 
| 11:25
|ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:
+
| ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:
spoken hyphen tutorial dot org slash NMEICT hyphen Intro.
+
'''spoken hyphen tutorial dot org slash NMEICT hyphen Intro'''.
 
|-
 
|-
 
| 11:34
 
| 11:34
|ಈ ಸ್ಕ್ರಿಪ್ಟ್, "IIT Bombay- ಸ್ಪೋಕನ್ ಟ್ಯುಟೋರಿಯಲ್ ತಂಡ" ಇವರ ಕೊಡುಗೆಯಾಗಿದೆ.  
+
| ಈ ಸ್ಕ್ರಿಪ್ಟ್, "IIT Bombay- ಸ್ಪೋಕನ್ ಟ್ಯುಟೋರಿಯಲ್ ತಂಡ" ಇವರ ಕೊಡುಗೆಯಾಗಿದೆ.  
 
|-
 
|-
 
| 11:38
 
| 11:38
|IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- . ವಂದನೆಗಳು.  
+
| IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ .
 +
ವಂದನೆಗಳು.  
 
|}
 
|}

Latest revision as of 19:11, 1 October 2016

Time Narration
00:02 Logical & Other Operators (ಲಾಜಿಕಲ್ ಆಂಡ್ ಅದರ್ ಆಪರೇಟರ್ಸ್) ಎಂಬ Spoken Tutorial ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು:
00:09 * 'ಲಾಜಿಕಲ್ ಆಪರೇಟರ್ಸ್' (Logical Operators)
00:11 * 'ಪ್ಯಾರಲಲ್ ಅಸೈನ್ಮೆಂಟ್' (Parallel assignment) ಮತ್ತು
00:13 * 'ರೇಂಜ್ ಆಪರೇಟರ್ಸ್' (Range Operators) ಇವುಗಳನ್ನು ಕಲಿಯುವೆವು.
00:15 ಇಲ್ಲಿ ನಾವು:
00:17 * Ubuntu Linux ಆವೃತ್ತಿ 12.04
00:20 * Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ.
00:23 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು 'Linux' ನಲ್ಲಿ ‘ಟರ್ಮಿನಲ್’ ಮತ್ತು ‘ಟೆಕ್ಸ್ಟ್ ಎಡಿಟರ್’ಗಳನ್ನು ಉಪಯೋಗಿಸುವುದನ್ನು ತಿಳಿದಿರಬೇಕು.
00:29 ನೀವು 'irb'ಯನ್ನು ಸಹ ತಿಳಿದಿರಬೇಕು.
00:33 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ.
00:38 'ಲಾಜಿಕಲ್ ಆಪರೇಟರ್'ಗಳನ್ನು, 'ಬೂಲಿಯನ್ ಆಪರೇಟರ್ಸ್' (Boolean operators) ಎಂದು ಸಹ ಕರೆಯಲಾಗುತ್ತದೆ.
00:42 ಏಕೆಂದರೆ ಇವು ಒಂದು 'ಎಕ್ಸ್ಪ್ರೆಶನ್'ನ ಭಾಗಗಳನ್ನು ಪರಿಶೀಲಿಸುತ್ತವೆ
00:45 ಮತ್ತು 'true' ಅಥವಾ 'false' ವ್ಯಾಲ್ಯೂಅನ್ನು ಹಿಂತಿರುಗಿಸುತ್ತವೆ (return).
00:48 'ಲಾಜಿಕಲ್ ಆಪರೇಟರ್ ಗಳು'-
00:51 * ಜೋಡಿ 'ಆಂಪರ್ಸಂಡ್'ಗಳು (&&) ಅರ್ಥಾತ್ 'AND'
00:54 * ಜೋಡಿ 'ಪೈಪ್'ಗಳು ಅರ್ಥಾತ್ 'OR'
00:56 * ಉದ್ಗಾರವಾಚಕ ಚಿಹ್ನೆ (!) ಅರ್ಥಾತ್ 'NOT'.
01:00 '&&' (ಜೋಡಿ 'ಆಂಪರ್ಸಂಡ್'ಗಳು) ಮತ್ತು 'AND', ಎರಡೂ ಎಕ್ಸ್ಪ್ರೆಶನ್ ಗಳು 'true' ಇದ್ದರೆ ಮಾತ್ರ 'true' ಎಂದು ಮೌಲ್ಯೀಕರಿಸುತ್ತವೆ.
01:07 ಮೊದಲನೆಯ ಎಕ್ಸ್ಪ್ರೆಶನ್ 'true' ಎಂದು ಇದ್ದರೆ ಮಾತ್ರ ಎರಡನೆಯದನ್ನು ಪರೀಕ್ಷಿಸಲಾಗುತ್ತದೆ.
01:12 ಎರಡೂ ರೀತಿಗಳಲ್ಲಿಯ ವ್ಯತ್ಯಾಸವೆಂದರೆ ಅವುಗಳಿಗೆ ಇರುವ ಆದ್ಯತೆ.
01:15 ಸಾಂಕೇತಿಕ 'AND' ಅರ್ಥಾತ್ '&&'(ಜೋಡಿ 'ಆಂಪರ್ಸಂಡ್'ಗಳು) ಹೆಚ್ಚಿನ ಆದ್ಯತೆಯನ್ನು ಹೊಂದಿವೆ.
01:20 ಈಗ ನಾವು ಕೆಲವು ಉದಾಹರಣೆಗಳನ್ನು ನೋಡೋಣ.
01:22 ಇದಕ್ಕಾಗಿ ನಾವು 'irb' ಯನ್ನು ಬಳಸುವೆವು.
01:25 'Ctrl, Alt' ಮತ್ತು 'T' ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿ.
01:31 'ಇಂಟರ್ಯಾಕ್ಟಿವ್ ರೂಬಿ'ಯನ್ನು (interactive Ruby) ಲಾಂಚ್ ಮಾಡಲು, "irb" ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
01:36 ಹೀಗೆ ಟೈಪ್ ಮಾಡಿ: '3 greater than 2 space double ampersand space 4 less than 5'.
01:47 'Enter' ಅನ್ನು ಒತ್ತಿ.
01:49 ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ.
01:53 ಇಲ್ಲಿ, 'ಎಕ್ಸ್ಪ್ರೆಶನ್ 1' ಅರ್ಥಾತ್ 3>2 'true' ಆಗಿದೆ.
01:59 'ಎಕ್ಸ್ಪ್ರೆಶನ್ 2' ಅರ್ಥಾತ್ 4<5 ಸಹ 'true' ಆಗಿದೆ.
02:03 ಎರಡೂ ಎಕ್ಸ್ಪ್ರೆಶನ್ ಗಳು 'true' ಆಗಿರುವುದರಿಂದ, ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ.
02:08 ಈಗ, ಹಿಂದಿನ ಕಮಾಂಡನ್ನು ಪಡೆಯಲು 'ಅಪ್-ಆರೋ' (Up-Arrow) ಕೀಯನ್ನು ಒತ್ತಿ
02:12 ಮತ್ತು ಜೋಡಿ 'ಆಂಪರ್ಸಂಡ್'ಗಳ ಚಿಹ್ನೆಯನ್ನು "AND" ಶಬ್ದದಿಂದ ಬದಲಾಯಿಸಿ.
02:17 'Enter' ಅನ್ನು ಒತ್ತಿ.
02:19 ನಮಗೆ ಅದೇ ಫಲಿತಾಂಶವು ಸಿಗುತ್ತದೆ.
02:22 ಈಗ, ಹಿಂದಿನ ಕಮಾಂಡನ್ನು ಪಡೆಯಲು 'ಅಪ್-ಆರೋ' (Up-Arrow) ಕೀಯನ್ನು ಇನ್ನೊಮ್ಮೆ ಒತ್ತಿ.
02:27 'ಎಕ್ಸ್ಪ್ರೆಶನ್ 1' ನಲ್ಲಿ, 'ಗ್ರೇಟರ್-ದ್ಯಾನ್' ಚಿಹ್ನೆಯನ್ನು (>) 'ಲೆಸ್-ದ್ಯಾನ್' ಚಿಹ್ನೆಯಿಂದ (<) ಬದಲಾಯಿಸಿ.
02:32 'Enter' ಅನ್ನು ಒತ್ತಿ.
02:35 ನಾವು ಔಟ್ಪುಟ್ ಅನ್ನು 'false' ಎಂದು ಪಡೆಯುತ್ತೇವೆ.
02:38 ಏಕೆಂದರೆ 3 < 2, 'false' ಆಗಿದೆ.
02:43 ಮೊದಲನೆಯ ಎಕ್ಸ್ಪ್ರೆಶನ್ 'false' ಆಗಿರುವುದರಿಂದ, ಎರಡನೆಯ ಎಕ್ಸ್ಪ್ರೆಶನ್ ಅನ್ನು ಪರಿಶೀಲಿಸಲಾಗುವುದಿಲ್ಲ.
02:49 ಹೀಗಾಗಿ, ನಾವು ಔಟ್ಪುಟ್ ಅನ್ನು 'false' ಎಂದು ಪಡೆಯುತ್ತೇವೆ.
02:53 'ಜೋಡಿ 'ಪೈಪ್'ಗಳು' ಮತ್ತು 'OR', ಎರಡರಲ್ಲಿ ಒಂದು ಎಕ್ಸ್ಪ್ರೆಶನ್ 'true' ಇದ್ದರೂ 'true' ಅನ್ನು ಹಿಂದಿರುಗಿಸುತ್ತವೆ.
02:59 ಮೊದಲನೆಯ ಎಕ್ಸ್ಪ್ರೆಶನ್, 'false' ಆಗಿದ್ದರೆ ಮಾತ್ರ ಎರಡನೆಯ ಎಕ್ಸ್ಪ್ರೆಶನ್ ಅನ್ನು ಪರಿಶೀಲಿಸಲಾಗುತ್ತದೆ.
03:04 ಎರಡೂ ರೀತಿಗಳಲ್ಲಿಯ ವ್ಯತ್ಯಾಸ, ಪ್ರಿಸಿಡೆನ್ಸ್ (ಆದ್ಯತೆ) ಆಗಿದೆ.
03:07 ಸಾಂಕೇತಿಕ 'OR' ಅರ್ಥಾತ್ 'ಡಬಲ್ ಪೈಪ್', ಹೆಚ್ಚಿನ 'ಪ್ರಿಸಿಡೆನ್ಸ್'ಅನ್ನು (ಆದ್ಯತೆ) ಪಡೆದಿದೆ.
03:11 ಈಗ, ನಾವು ಕೆಲವು ಉದಾಹರಣೆಗಳನ್ನು ಪ್ರಯತ್ನಿಸೋಣ.
03:15 ಹೀಗೆ ಟೈಪ್ ಮಾಡಿ: '10 greater than 6 space double pipe space 12 less than 7'
03:23 'Enter' ಅನ್ನು ಒತ್ತಿ.
03:26 ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ.
03:29 ಇಲ್ಲಿ, 'ಎಕ್ಸ್ಪ್ರೆಶನ್ 1' ಅರ್ಥಾತ್ 10>6 'true' ಆಗಿದೆ.
03:35 ಮೊದಲನೆಯ ಎಕ್ಸ್ಪ್ರೆಶನ್ 'true' ಆಗಿರುವುದರಿಂದ, ಎರಡನೆಯ ಎಕ್ಸ್ಪ್ರೆಶನ್ ಅನ್ನು ಪರಿಶೀಲಿಸಲಾಗುವುದಿಲ್ಲ.
03:40 ಹೀಗಾಗಿ, ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ.
03:42 ಈಗ, ಹಿಂದಿನ ಕಮಾಂಡನ್ನು ಪಡೆಯಲು 'ಅಪ್-ಆರೋ' (Up-Arrow) ಕೀಯನ್ನು ಒತ್ತಿ.
03:46 'ಎಕ್ಸ್ಪ್ರೆಶನ್ 1'ನಲ್ಲಿ, 'ಗ್ರೇಟರ್-ದ್ಯಾನ್' ಚಿಹ್ನೆಯನ್ನು (>) 'ಲೆಸ್-ದ್ಯಾನ್' ಚಿಹ್ನೆಯಿಂದ (<) ಬದಲಾಯಿಸಿ
03:52 ಮತ್ತು 'ಪೈಪ್' ಚಿಹ್ನೆಯನ್ನು 'OR' ಶಬ್ದದಿಂದ ಬದಲಾಯಿಸಿ.
03:57 'Enter' ಅನ್ನು ಒತ್ತಿ.
04:00 ಇಲ್ಲಿ, 'ಎಕ್ಸ್ಪ್ರೆಶನ್ 1' ಅರ್ಥಾತ್ 10<6 'false' ಆಗಿದೆ.
04:05 'ಎಕ್ಸ್ಪ್ರೆಶನ್ 2' ಅರ್ಥಾತ್ 12<7 ಸಹ 'false' ಆಗಿದೆ.
04:10 ಎರಡೂ ಎಕ್ಸ್ಪ್ರೆಶನ್ ಗಳು 'false' ಆಗಿರುವುದರಿಂದ, ನಾವು ಔಟ್ಪುಟ್ ಅನ್ನು 'false' ಎಂದು ಪಡೆಯುತ್ತೇವೆ.
04:15 '!' (ಉದ್ಗಾರವಾಚಕ ಚಿಹ್ನೆ ) ಮತ್ತು 'NOT' ಆಪರೇಟರ್'ಗಳು, ಎಕ್ಸ್ಪ್ರೆಶನ್ ನ ವಿರುದ್ಧವಾದ ವ್ಯಾಲ್ಯೂಅನ್ನು ಹಿಂದಿರುಗಿಸುತ್ತವೆ (return).
04:20 ಒಂದುವೇಳೆ ಎಕ್ಸ್ಪ್ರೆಶನ್ 'true' ಎಂದು ಆಗಿದ್ದರೆ, '!' (ಎಕ್ಸ್ಕ್ಲಾಮೇಶನ್ ಮಾರ್ಕ್ ಆಪರೇಟರ್) 'false' ಎಂಬ ವ್ಯಾಲ್ಯೂಅನ್ನು 'ರಿಟರ್ನ್' ಮಾಡುವುದು.
04:27 ಎಕ್ಸ್ಪ್ರೆಶನ್ 'false' ಎಂದು ಆಗಿದ್ದರೆ, ಅದು 'true' ಎಂದು 'ರಿಟರ್ನ್' ಮಾಡುವುದು.
04:30 'ಪ್ರಿಸಿಡೆನ್ಸ್' (ಆದ್ಯತೆ), ಎರಡೂ ರೀತಿಗಳಲ್ಲಿಯ ವ್ಯತ್ಯಾಸ ಆಗಿದೆ.
04:33 ಸಾಂಕೇತಿಕ "NOT", ಅರ್ಥಾತ್ '!', ಹೆಚ್ಚಿನ 'ಪ್ರಿಸಿಡೆನ್ಸ್'ಅನ್ನು ಹೊಂದಿದೆ.
04:37 ನಾವು "NOT" ಆಪರೇಟರ್ ಅನ್ನು ಪ್ರಯತ್ನಿಸೋಣ.
04:40 ಮೊದಲು, ಹೀಗೆ ಟೈಪ್ ಮಾಡಿ: '10 double equal to 10'
04:45 'Enter' ಅನ್ನು ಒತ್ತಿ.
04:47 ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ.
04:50 ಮೇಲಿನ ಎಕ್ಸ್ಪ್ರೆಶನ್ ನ ಫಲಿತಾಂಶವನ್ನು 'ಇನ್ವರ್ಟ್' ಮಾಡಲು,
04:53 ನಾವು ಎಕ್ಸ್ಪ್ರೆಶನ್ ನ ಮೊದಲು "NOT" ಆಪರೇಟರ್ ಅನ್ನು ಸೇರಿಸೋಣ.
04:57 ಹೀಗೆ ಟೈಪ್ ಮಾಡಿ: '!' (ಉದ್ಗಾರವಾಚಕ ಚಿಹ್ನೆ ) ಬ್ರಾಕೆಟ್ಸ್ ನಲ್ಲಿ '10 ಡಬಲ್ ಇಕ್ವಲ್ ಟು 10 '.
05:04 'Enter' ಅನ್ನು ಒತ್ತಿ.
05:06 ನಾವು ಔಟ್ಪುಟ್ ಅನ್ನು 'false' ಎಂದು ಪಡೆಯುತ್ತೇವೆ.
05:10 'irb' ಕನ್ಸೋಲ್ ಅನ್ನು ತೆರವುಮಾಡಲು, 'Ctrl+L' ಅನ್ನು ಒಟ್ಟಿಗೇ ಒತ್ತಿ.
05:15 ಆಮೇಲೆ, ನಾವು 'ಪ್ಯಾರಲಲ್ ಅಸೈನ್ಮೆಂಟ್' (parallel assignment) ಎಂಬುದರ ಬಗ್ಗೆ ತಿಳಿಯೋಣ.
05:20 'ಪ್ಯಾರಲಲ್ ಅಸೈನ್ಮೆಂಟ್'ನ ಮೂಲಕ, 'ರೂಬಿ ಕೋಡ್' ನ ಒಂದೇ ಪಂಕ್ತಿಯಲ್ಲಿ, ಅನೇಕ ವೇರಿಯೆಬಲ್ ಗಳನ್ನು 'ಇನಿಶಿಯಲೈಸ್' ಮಾಡಬಹುದು.
05:26 ಈಗ ಟರ್ಮಿನಲ್ ಗೆ ಬದಲಾಯಿಸೋಣ.
05:29 ನಾವು 'ಪ್ಯಾರಲಲ್ ಅಸೈನ್ಮೆಂಟ್'ಅನ್ನು ಬಳಸಿ, 'a, b, c' ಎಂಬ ಮೂರು ವೇರಿಯೆಬಲ್ ಗಳನ್ನು ಡಿಕ್ಲೇರ್ ಮಾಡೋಣ.
05:36 ಹೀಗೆ ಟೈಪ್ ಮಾಡಿ: 'a comma b comma c equal to 10 comma 20 comma 30'
05:45 ಮತ್ತು 'Enter' ಅನ್ನು ಒತ್ತಿ.
05:47 ಇಲ್ಲಿ, 'ವೇರಿಯೆಬಲ್ a'ಗೆ 10 (ಹತ್ತು)ಅನ್ನು ಅಸೈನ್ ಮಾಡಲಾಗುವುದು.
05:52 'ವೇರಿಯೆಬಲ್ b'ಗೆ 20 (ಇಪ್ಪತ್ತು)ಅನ್ನು ಅಸೈನ್ ಮಾಡಲಾಗುವುದು.
05:54 'ವೇರಿಯೆಬಲ್ c'ಗೆ 30 (ಮೂವತ್ತು)ಅನ್ನು ಅಸೈನ್ ಮಾಡಲಾಗುವುದು.
05:56 ಬಲಭಾಗದಲ್ಲಿರುವುದು ಒಂದು 'ಆರೇ'ಯ ಹಾಗೆ ವರ್ತಿಸುತ್ತದೆ.
06:01 ಎಡಭಾಗದಲ್ಲಿರುವ ಅನೇಕ ವೇರಿಯೆಬಲ್ ಗಳನ್ನು ನಾವು ಲಿಸ್ಟ್ ಮಾಡಿದರೆ, ಆಗ 'ಆರೇ', ಅನ್-ಪ್ಯಾಕ್ ಆಗಿ ಆಯಾ ವೇರಿಯೆಬಲ್ ಗಳಿಗೆ ಅಸೈನ್ ಮಾಡಲ್ಪಡುವುದು.
06:10 ಮುಂದಿನ ಟ್ಯುಟೋರಿಯಲ್ ಗಳಲ್ಲಿ, ನಾವು 'ಆರೇ'ಯ ಬಗ್ಗೆ ವಿವರವಾಗಿ ಕಲಿಯುವೆವು.
06:14 ಸಧ್ಯಕ್ಕೆ, ಅಸೈನ್ ಮಾಡಿರುವುದು ಸರಿಯಾಗಿದೆಯೇ ಎಂಬುದನ್ನು ನಾವು ಪರೀಕ್ಷಿಸೋಣ.
06:20 'a' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
06:23 'a' ಯಲ್ಲಿ ಸ್ಟೋರ್ ಮಾಡಲಾದ ವ್ಯಾಲ್ಯೂ, 10 ಅನ್ನು ತೋರಿಸಲಾಗುವುದು.
06:28 'b' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
06:31 ನಾವು 20 ಅನ್ನು ಪಡೆಯುತ್ತೇವೆ.
06:33 'c' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
06:37 30 ಅನ್ನು ತೋರಿಸಲಾಗುವುದು.
06:40 'ಪ್ಯಾರಲಲ್ ಅಸೈನ್ಮೆಂಟ್', ಎರಡು ವೇರಿಯೆಬಲ್ ಗಳಲ್ಲಿ ಸ್ಟೋರ್ ಮಾಡಲಾದ ವ್ಯಾಲ್ಯೂಗಳನ್ನು ಅದಲುಬದಲು ಮಾಡಲು ಸಹ ಉಪಯುಕ್ತವಾಗಿದೆ.
06:45 ನಾವು 'a' ಮತ್ತು 'b' ಎಂಬ ವೇರಿಯೆಬಲ್ ಗಳ ವ್ಯಾಲ್ಯೂಗಳನ್ನು ಅದಲುಬದಲು ಮಾಡೋಣ.
06:50 ಹೀಗೆ ಟೈಪ್ ಮಾಡಿ: 'puts space within double quotes a equal to hash within curly brackets a comma within double quotes b equal to hash within curly brackets b'
07:11 ಮತ್ತು 'Enter' ಅನ್ನು ಒತ್ತಿ.
07:13 ನಮಗೆ 'a=10'
07:16 'b=20' ಎಂಬ ಔಟ್ಪುಟ್ ಸಿಗುತ್ತದೆ.
07:20 ಈಗ, ನಾವು 'a' ಮತ್ತು 'b' ಗಳನ್ನು ಅದಲುಬದಲು ಮಾಡೋಣ.
07:23 ಇದನ್ನು ಮಾಡಲು, ಹೀಗೆ ಟೈಪ್ ಮಾಡಿ:
07:25 'a comma b equal to b comma a '
07:31 'Enter' ಅನ್ನು ಒತ್ತಿ.
07:33 'puts' ಎಂಬ ಕಮಾಂಡನ್ನು ಪಡೆಯಲು, 'ಅಪ್-ಆರೋ' (Up-Arrow) ಕೀಯನ್ನು ಎರಡು ಸಲ ಒತ್ತಿ ಮತ್ತು 'Enter' ಅನ್ನು ಒತ್ತಿ.
07:39 ನಾವು ಔಟ್ಪುಟ್ ಅನ್ನು ಹೀಗೆ ಪಡೆಯುತ್ತೇವೆ.
07:41 'a=20'
07:44 'b=10'.
07:47 ಈಗ ನಾವು 'Ruby' ಯಲ್ಲಿ, 'range' (ರೇಂಜ್) ಎಂಬುದರ ಬಗ್ಗೆ ಕಲಿಯುವೆವು.
07:50 'ರೇಂಜ್'ನಲ್ಲಿ, ವ್ಯಾಲ್ಯೂಗಳು ಸಂಖ್ಯೆ, ಅಕ್ಷರ, ಸ್ಟ್ರಿಂಗ್ ಅಥವಾ ಆಬ್ಜೆಕ್ಟ್ ಗಳಾಗಿರಬಹುದು.
07:58 'ಸಿಕ್ವೆನ್ಸ್'ಅನ್ನು (ಕ್ರಮಾನುಗತಿ) ವ್ಯಕ್ತಪಡಿಸಲು, 'ರೇಂಜ್ ಗಳನ್ನು ಬಳಸಲಾಗುತ್ತದೆ.
08:02 ಅನುಕ್ರಮದ ವ್ಯಾಲ್ಯೂಗಳ ಶ್ರೇಣಿಯನ್ನು ರಚಿಸಲು 'ಸಿಕ್ವೆನ್ಸ್ ರೇಂಜ್' ಅನ್ನು ಬಳಸಲಾಗುತ್ತದೆ.
08:06 ಇದು ಆರಂಭದ ವ್ಯಾಲ್ಯೂ, ವ್ಯಾಲ್ಯೂಗಳ ವ್ಯಾಪ್ತಿ ಮತ್ತು ಅಂತಿಮ ವ್ಯಾಲ್ಯೂಗಳನ್ನು ಒಳಗೊಂಡಿದೆ.
08:13 '(..) ಟು ಡಾಟ್ ಆಪರೇಟರ್', 'ಇನ್ಕ್ಲೂಸಿವ್ ರೇಂಜ್'ಅನ್ನು ಕ್ರಿಯೇಟ್ ಮಾಡುತ್ತದೆ.
08:16 '(...) ಥ್ರೀ ಡಾಟ್ ಆಪರೇಟರ್', 'ಎಕ್ಸ್ಕ್ಲೂಸಿವ್ ರೇಂಜ್'ಅನ್ನು ಕ್ರಿಯೇಟ್ ಮಾಡುತ್ತದೆ.
08:20 ಯಾವುದೇ ಒಂದು ವ್ಯಾಲ್ಯೂ, ಒಂದು ನಿರ್ದಿಷ್ಟ ರೇಂಜ್ ನಲ್ಲಿ (ವ್ಯಾಪ್ತಿಯಲ್ಲಿ) ಇದೆಯೋ ಎಂಬುದನ್ನು ಗುರುತಿಸಲು ಸಹ 'ರೇಂಜ್' ಗಳು ಬಳಸಲ್ಪಡುತ್ತವೆ.
08:26 ನಾವು 'ಇಕ್ವಾಲಿಟೀ ಆಪರೇಟರ್'ಅನ್ನು (===) ಬಳಸಿ ಇದನ್ನು ಮಾಡುತ್ತೇವೆ.
08:30 'ರೇಂಜ್'ಗಳ ಕೆಲವು ಉದಾಹರಣೆಗಳನ್ನು ನಾವು ಪ್ರಯತ್ನಿಸೋಣ.
08:33 ಈಗ ಟರ್ಮಿನಲ್ ಗೆ ಬದಲಾಯಿಸೋಣ.
08:36 ಹೀಗೆ ಟೈಪ್ ಮಾಡಿ: ಬ್ರಾಕೆಟ್ ನಲ್ಲಿ '1 two dots 10' ಆಮೇಲೆ 'dot to underscore a'
08:46 'ಟು ಡಾಟ್ ಆಪರೇಟರ್', 'ಇನ್ಕ್ಲೂಸಿವ್ ರೇಂಜ್'ಅನ್ನು ಕ್ರಿಯೇಟ್ ಮಾಡುತ್ತದೆ.
08:50 'ಇನ್ಕ್ಲೂಸಿವ್ ಆಪರೇಟರ್', ಒಂದು ಶ್ರೇಣಿಯ ಆರಂಭ ಹಾಗೂ ಅಂತಿಮ ಎರಡೂ ವ್ಯಾಲ್ಯೂಗಳನ್ನು ಒಳಗೊಂಡಿದೆ.
08:57 ಇಲ್ಲಿ, ಒಂದು 'ರೇಂಜ್'ಅನ್ನು ಲಿಸ್ಟ್ ಗೆ ಪರಿವರ್ತಿಸಲು, 'to_a' ಎಂಬ ಮೆಥಡ್ ಅನ್ನು ಬಳಸಲಾಗುತ್ತದೆ.
09:03 'Enter' ಅನ್ನು ಒತ್ತಿ.
09:05 ಇಲ್ಲಿ, 1 ಮತ್ತು 10, ರೇಂಜ್ ನ ಒಳಗೆ ಸೇರಿಸಲ್ಪಟ್ಟಿವೆ ಎಂಬುದನ್ನು ನೀವು ನೋಡಬಹುದು.
09:11 ಈಗ, ನಾವು 'ಎಕ್ಸ್ಕ್ಲೂಸಿವ್ ರೇಂಜ್ ಆಪರೇಟರ್'ಅನ್ನು (exclusive range operator) ನೋಡುವೆವು.
09:16 ಹೀಗೆ ಟೈಪ್ ಮಾಡಿ: ಬ್ರಾಕೆಟ್ ನಲ್ಲಿ '1 three dots 10' ಆಮೇಲೆ 'dot to underscore a'.
09:27 'ಥ್ರೀ ಡಾಟ್ (dot)' ಆಪರೇಟರ್, 'ಎಕ್ಸ್ಕ್ಲೂಸಿವ್ ರೇಂಜ್' ಅನ್ನು ಕ್ರಿಯೇಟ್ ಮಾಡುತ್ತದೆ.
09:31 'ಎಕ್ಸ್ಕ್ಲೂಸಿವ್ ರೇಂಜ್' ಆಪರೇಟರ್, ಕೊನೆಯ ವ್ಯಾಲ್ಯೂಅನ್ನು ಶ್ರೇಣಿಯಿಂದ (sequence) ಹೊರಗಿಡುತ್ತದೆ.
09:37 'Enter' ಅನ್ನು ಒತ್ತಿ.
09:39 ಇಲ್ಲಿ, ಕೊನೆಯ ವ್ಯಾಲ್ಯೂ ಆಗಿರುವ 10 ಅನ್ನು 'ರೇಂಜ್'ನಲ್ಲಿ ಸೇರಿಸಲಾಗಿಲ್ಲ.
09:45 ಈಗ, ನಾವು 5(ಐದು), 1 ರಿಂದ 10 ರ ವರೆಗಿನ ರೇಂಜ್ ನಲ್ಲಿ ಇದೆಯೋ ಎಂದು ಪರೀಕ್ಷಿಸೋಣ.
09:50 ಹೀಗೆ ಟೈಪ್ ಮಾಡಿ: ಬ್ರಾಕೆಟ್ ನಲ್ಲಿ '1 two dots 10 three times equal to' ಮತ್ತು ಆಮೇಲೆ '5'.
10:00 'Enter' ಅನ್ನು ಒತ್ತಿ.
10:02 ಯಾವುದೇ ಒಂದು ವ್ಯಾಲ್ಯೂ, ರೆಂಜ್ ನಲ್ಲಿ ಇದೆಯೋ ಎಂಬುದನ್ನು ಪರೀಕ್ಷಿಸಲು 'ಇಕ್ವಾಲಿಟೀ ಆಪರೇಟರ್' ಅನ್ನು (Equality operator) ಬಳಸಲಾಗುತ್ತದೆ.
10:07 5(ಐದು), 1 ರಿಂದ 10 ರ ವರೆಗಿನ ರೇಂಜ್ ನಲ್ಲಿ ಇರುವುದರಿಂದ, ನಮಗೆ ಔಟ್ಪುಟ್ 'true' ಎಂದು ಸಿಗುತ್ತದೆ.
10:14 ಇದರೊಂದಿಗೆ, ನಾವು ಈ 'ಸ್ಪೋಕನ್ ಟ್ಯುಟೋರಿಯಲ್'ನ ಕೊನೆಗೆ ಬಂದಿರುತ್ತೇವೆ.
10:17 ಈ ಟ್ಯುಟೋರಿಯಲ್ ನಲ್ಲಿ, ನಾವು:
10:20 * 'ಲಾಜಿಕಲ್ ಆಪರೇಟರ್' ಅಥವಾ ಜೋಡಿ 'ಆಂಪರ್ಸಂಡ್' * ಜೋಡಿ 'ಪೈಪ್' ಮತ್ತು *'ಎಕ್ಸ್ಕ್ಲಾಮೇಶನ್ ಮಾರ್ಕ್ ಆಪರೇಟರ್'
10:27 * 'ಪ್ಯಾರಲಲ್ ಅಸೈನ್ಮೆಂಟ್' ಉದಾ: a, b, c = 10, 20, 30
10:34 * 'ರೇಂಜ್ ಆಪರೇಟರ್ಸ್'- 'ಇನ್ಕ್ಲೂಸಿವ್ ಆಪರೇಟರ್' (..) ಮತ್ತು 'ಎಕ್ಸ್ಕ್ಲೂಸಿವ್ ಆಪರೇಟರ್'(...) ಇವುಗಳನ್ನು ಕಲಿತಿದ್ದೇವೆ.
10:39 ಒಂದು ಅಸೈನ್ಮೆಂಟ್ ಎಂದು,
10:41 'ಪ್ಯಾರಲಲ್ ಅಸೈನ್ಮೆಂಟ್' ಅನ್ನು ಬಳಸಿ ಎರಡು ವೇರಿಯೆಬಲ್ ಗಳನ್ನು ಡಿಕ್ಲೇರ್ ಮಾಡಿ ಮತ್ತು
10:45 ಅವುಗಳ ಮೊತ್ತವು 20 ಮತ್ತು 50 ರ ನಡುವೆ ಇದೆಯೋ ಎನ್ನುವುದನ್ನು ಪರೀಕ್ಷಿಸಿ.
10:49 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
10:52 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
10:56 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
11:00 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
11:03 * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
11:05 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
11:09 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

11:15 "ಸ್ಪೋಕನ್ ಟ್ಯುಟೋರಿಯಲ್" ಪ್ರಕಲ್ಪವು "ಟಾಕ್ ಟು ಎ ಟೀಚರ್" ಪ್ರಕಲ್ಪದ ಒಂದು ಭಾಗವಾಗಿದೆ.
11:19 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
11:25 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

spoken hyphen tutorial dot org slash NMEICT hyphen Intro.

11:34 ಈ ಸ್ಕ್ರಿಪ್ಟ್, "IIT Bombay- ಸ್ಪೋಕನ್ ಟ್ಯುಟೋರಿಯಲ್ ತಂಡ" ಇವರ ಕೊಡುಗೆಯಾಗಿದೆ.
11:38 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ .

ವಂದನೆಗಳು.

Contributors and Content Editors

NaveenBhat, Sandhya.np14