PHP-and-MySQL/C3/MySQL-Part-4/Kannada

From Script | Spoken-Tutorial
Revision as of 09:15, 18 March 2013 by Udaya (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search


Time Narration
0:0 ಟುಟೋರಿಯಲ್ನ ನಾಲ್ಕನೇ ಭಾಗದ My SQL ಮತ್ತು php tutorials ಗೆ ಸ್ವಾಗತ.
0:10 ಹಿಂದಿನ ತರಗತಿಯಲ್ಲಿ, ನಮ್ಮ ಟೇಬಲ್ಲಿನಲ್ಲಿ ಕೆಲವು ಮೌಲ್ಯಗಳನ್ನು ಸೇರಿಸಲು "mysql_query" function ನ್ನು ಬಳಸಿದ್ದೆ.
0:20 ಇಲ್ಲಿ ದಿನಾಂಕವನ್ನು ಪ್ರಸ್ತುತ ದಿನಾಂಕವೆಂದು ಹಾಕಿ ತಪ್ಪು ಮಾಡಿದ್ದೆ. ಆದರೆ ಅದು ನನ್ನ ಹ್ಮಟ್ಟುಹಬ್ಬದ ದಿನವಲ್ಲ.
0:26 ಇಲ್ಲಿ ನನಗೆ ಅಪ್ಡೇಟ್ ಮಾಡಲು ಸಾಧ್ಯವಾಯಿತು. ನಿರ್ದಿಷ್ಟವಾಗಿ ಎಲ್ಲಿ ಅಪ್ಡೇಟ್ ಮಾಡಬೇಕೆಂಬುದನ್ನು ಹೇಳಲು ಸಾಧ್ಯವಾಯಿತು.
0:31 ವಿಶೇಷ ID key ಬಳಸಿ, ನಿಶ್ಕ್ರಷ್ಟವಾಗಿ ಎಲ್ಲಿ ಅಪ್ಡೇಟ್ ಮಾಡಬೇಕೆಂಬುದನ್ನು ನಿಖರವಾಗಿ ಹೇಳಲು ಸಾಧ್ಯವಾಯಿತು.
0:35 ನಾವೀಗಾಗಲೇ mysql codeನಲ್ಲಿ ಅಪ್ಡೇಟನ್ನು ನೋಡಿದ್ದೇವೆ.
0:40 ಇದು ಬಹಳ ಉಪಯೋಗಕಾರಿ.
0:41 ಈ ಕ್ವೆರಿ ಮತ್ತು ಕೋಡ್ಗಳನ್ನು ಹೆಚ್ಚಿನ ಸಮಯದಲ್ಲಿ ಉಪಯೋಗಿಸುವುದು ಟೇಬಲ್ಸ್ಗಳನ್ನು ಬಳಸುವಾಗ ಅಥವಾ ಸಾಮಾನ್ಯವಾಗಿ mysqlಆನ್ನು ಬಳಸುವಾಗ.
0:52 ನಿಮ್ಮ ಟೇಬಲ್ಗಳಿಂದ ಡೇಟಾವನ್ನು ಪಡೆಯುವುದು ಹೇಗೆ ಮತ್ತು ಅದನ್ನು ಸುಂದರವಾಗಿ ಪ್ರದರ್ಶಿಸುವುದರ ಬಗ್ಗೆ ಮುಂದೆ ನಾನು ನಿಮಗೆ ತೋರಿಸಲಿದ್ದೇನೆ.
1:04 ಆದ್ದರಿಂದ ಇದನ್ನು update data ಎಂದು ಕರೆದಾಗ ಅದು ಏನೆಂದು ನಮಗೆಲ್ಲ ತಿಳಿದಿರುತ್ತದೆ.
1:14 ಇಲ್ಲಿ ನಾವು extract data ಎಂದು ಹೇಳೋಣ.
1:17 ಬಳಸಲು ಅದೊಂದು ಒಳ್ಳೆಯ ಪದ.
1:18 ಈಗ ಮತ್ತೆ ನಾವು extract ಎಂದು ಹೇಳಿ, ಒಂದು ವೇರಿಯಬಲ್ಅನ್ನು ಸೃಷ್ಟಿಸೋಣ.
1:24 ಇದು mysql query ಮತ್ತು ಇಲ್ಲಿ ಕೆಲವು ಕೋಡ್ಗಳಿವೆ.
1:28 ಸಿಂಗಲ್ ಲೈನ್ ಕ್ವೆರಿಗಳನ್ನು ಬಳಸುವುದಕ್ಕಿಂತ ಇದು ಸ್ವಲ್ಪ ಸಂಕೀರ್ಣವಾದದ್ದು.
1:37 ಆದ್ದರಿಂದ ಇಲ್ಲಿ ಸಿಂಗಲ್ ಲೈನ್ ಕ್ವೆರಿಗಳನ್ನು ಬಳಸುತ್ತೇವೆ. ಆದರೆ ಸರಿಯಾಗಿ ಪ್ರದರ್ಶಿಸಲು ಕೆಲವು ಕೋಡ್ಗಳನ್ನು ನಾವು ಬಳಸಬಹುದು.
1:44 ಮೊದಲಿಗೆ, ಟೇಬಲ್ನಲ್ಲಿ ಇನ್ನೊಂದು ರೆಕಾರ್ಡನ್ನು ಸೃಷ್ಟಿಸುತ್ತೇನೆ.
1:50 ಹಾಗಗಿ ಈ ಪ್ರಸ್ತುತ ದಿನಾಂಕದ ಕಾರ್ಯ ನಮಗಿನ್ನು ಅವಶ್ಯ ಇರುವುದಿಲ್ಲ.
1:52 ಇಲ್ಲಿರುವ “ write"ಅನ್ನು ತೋರಿಸಬೇಕಾಗುತ್ತದೆ. ಕೆಲವು ಹೊಸ ವಾಲ್ಯೂಗಳನ್ನು create ಮಾಡೋಣ.
1:59 ಕೈಲ್ ಹೀಡನ್ ಎಂದು ಹೇಳುತ್ತೇನೆ ಮತ್ತು ಹುಟ್ಟಿದ ದಿನಾಂಕವನ್ನು ಇಲ್ಲಿ ಸೆಟ್ ಮಾಡುತ್ತೇನೆ. ಇದು ತಿಂಗಳು. ಹಾಗಾಗಿ ಅದು ೭ನೇದು, ಮತ್ತು ಇಲ್ಲಿ ೨೪ ಹಾಕೋಣ.
2:16 ಈಗ ನಮಗ ಹುಟ್ಟಿದ ದಿನಾಂಕ ಸಿಕ್ಕಿದೆ.
2:18 ನಮಗಾಗಲೇ male ಸಿಕ್ಕಿತ್ತು ಮತ್ತೀಗ ನಮಗೆ ಸಿಕ್ಕೆದೆ ಕೈಲ್ ಹೀಡನ್. ಮತ್ತೆ ಇದನ್ನು ನಮ್ಮ ಡೇಟಾಬೇಸ್ನಲ್ಲಿ ಸೇರಿಸುತ್ತಿದ್ದೇವೆ.
2:26 ಈಗ refresh ಮಾಡೋಣ.
2:28 ನಾನಿಲ್ಲಿ ಇನ್ನೊಂದು ವಾಲ್ಯೂವನ್ನು create ಮಾಡುತ್ತಿದ್ದೇನೆ.
2:32 ಎಮಿಲಿ ಹೀಡನ್ ಎಂದು ಹೇಳುತ್ತೇನೆ ಮತ್ತು ಹುಟ್ಟುದ ದಿನಾಂಕವನ್ನು ಸದ್ಯಕ್ಕೆ ಹಾಗೆ ಬಿಡುತ್ತೇನೆ.
2:44 ಇದು "Female" ಆಗಿರುತ್ತದೆ ಏಕೆಂದರೆ ಈ ದಾಖಲೆಗಳನ್ನು ಬೇರೊಂದು ಸಮಯದಲ್ಲಿ extract ಮಾಡುತ್ತೇನೆ.
2:48 ಮತ್ತೊಮ್ಮೆ refresh ಮಾಡೋಣ.
2:50 ನಾವೀಗ ೩ ರೆಕಾರ್ಡ್ಗಳನ್ನು ಸೃಷ್ಟಿಸಿದ್ದೇವೆ.
2:53 ಈ "write" ಅನ್ನು comment ಮಾಡುತ್ತೇನೆ. ನನ್ನ ಡೇಟಾಬೇಸನ್ನು ಬ್ಯಾಕ್ಅಪ್ ಮಾಡುತ್ತೇನೆ.
2:56 ಈ ನಿರ್ದಿಷ್ಟ ಟೇಬಲ್ನ ಬ್ರೌಸ್ ಮೇಲೆ ಕ್ಲಿಕ್ ಮಾಡಿದಾಗ ನನಗೆ ಸಿಕ್ಕಿರುವ ೩ ರೆಕಾರ್ಡ್ಗಳನ್ನು ನೀವು ನೋಡಬಹುದು.
3:02 ಪ್ರತಿಯೊಂದನ್ನು "record of data"ಎಂದು ಕರೆಯುತ್ತಾರೆ.
3:05 ಈ idಯು ಯಾಂತ್ರಿಕವಾಗಿ ಏರಿಕೆಯಾಗಿರುವುದನ್ನು ನೀವ್ ನೋಡುತ್ತೇವೆ.
3:07 ನಾವು ನಿರ್ದಿಷ್ಟವಾಗಿ ಕೇಳಿದ ಡೇಟಾ ಹಾಗೂ ನಮಗೆ ಬೇಕಿದ್ದ ಉಳೆದೆಲ್ಲವೂ ಸಿಕ್ಕಿದೆ.
3:12 ಈಗ ಡೇಟಾವನ್ನು ಎಕ್ಸ್ಟ್ರಾಕ್ಟ್ ಮಾಡುತ್ತಿದ್ದೇವೆ. ಇದನ್ನು uncomment ಮಾಡುತ್ತೇನೆ.
3:19 "select"ನೊಡೊನೆ ನಮ್ಮ mysql query ಆರಂಭಗೊಳ್ಳಲಿದೆ.
3:23 ಇದು ನಿರ್ದಿಷ್ಟ ದಾಖಲೆಗಳಾಗಿರಬಹುದು ಅಥವಾ ನಾವು ಆಸ್ಟೆರಿಸ್ಕ್ಅನ್ನು ಬಳಸಿ ನಮಗೆ ಬೇಕಾದ ಡೇಟಾವನ್ನು ಪಡೆಯಬಹುದು
3:32 ನಾನೀಗ ಆಸ್ಟರಿಸ್ಕನ್ನು ಬಳಸುವೆ.
3:35 Select first name ಎಂದು ನೀವು ಟೈಪ್ ಮಾಡಬಹುದು.
3:40 ಸಾಮಾನ್ಯವಾಗಿ, ನಿಮ್ಮ ಬಳಿ ಟೇಬಲ್ ಇದ್ದಾಗ, ಹೆಚ್ಚುಕಮ್ಮಿ ನಿಮಗೆಲ್ಲ ಡೇಟಾಗಳು ಬೇಕಾಗುತ್ತದೆ ಮತ್ತು ಅದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
3:46 ಟೇಬಲ್ನ ಮೂಲಗಳನ್ನು ಅವಲಂಬಿಸಿ ಬಹುಶ ಇದು ಹೆಚ್ಚು ಸಮಯ ತೆಗೆದುಕೊಳ್ಳಲಾರದು.
3:52 ಈಗಾಗಲೆ ನಿಮ್ಮ ಬಳಿ ಒಂದೆರಡು ರೆಕಾರ್ಡ್ಸ್ಗಳು ಅಥವಾ fieldಗಳಿವೆ.
3:55 ಆದರೆ ಸದ್ಯಕ್ಕೆ ನಾನು ನಕ್ಷತ್ರವಾದ ಆಸ್ಟರಿಸ್ಕ್ಅನ್ನು ಸೆಲೆಕ್ಟ್ ಮಾಡಿ ಎಂದು ಹೇಳುತ್ತೇನೆ.
4:00 ನಾವು ಸೆಲೆಕ್ಟ್ ಸ್ಟಾರ್ ಎಂದು ಹೇಳಿ ನಂತರ FROM ಎಂದು ಹೇಳುತ್ತೇವೆ.
4:04 ಮತ್ತೆ ನಿರ್ದಿಷ್ಟ ಟೇಬಲ್ನಿಂದ "people"ಎಂದು ಹೇಳುತ್ತೇವೆ.
4:08 ಇಲ್ಲಿ ನಾವು WHERE ಎಂದು ಹೇಳಬಹುದು ಮತು ಬೇಕಾದ ಡೇಟಾವನ್ನು filter ಮಾಡೋದೆ ಹೇಗೆಂದು ತಿಳೀಬಹುದು.
4:18 FROM ಜನರಲ್ಲಿ WHERE firstname= "Alex'"ಎಂದಿರುತ್ತದೋ ಅದನ್ನು ಸೆಲೆಕ್ಟ್ ಸ್ಟಾರ್ ಎಂದು ಹೇಳುತ್ತೇನೆ.
4:22 ಈ ಕ್ವೆರಿ ಒಂದೇ ವಾಲ್ಯೂವಿನೊಡೊನೆ ಹಿಂದಿರುಗುತ್ತದೆ ಏಕೆಂದರೆ ನಾವು ಇಲ್ಲಿ ತೆರೆದು ನೋಡಿದಾಗ, "Alex" ಹೆಸರಲ್ಲಿ ಒಂದೇ ರೆಕಾರ್ಡ್ ಇರುತ್ತದೆ.
4:33 ಮತ್ತೊಂದು ಪ್ರಯೋಜನಕಾರಿ ಕಾರ್ಯವಾದ "mysql numrows" ಬಳಸಿ ಈ ಕೆಲಸವನ್ನು ಮಾಡಬಹುದು. ನಾನೀಗ ಇದನ್ನು ಎಕೋ ಔಟ್ ಮಾಡಬಹುದು.
4:44 ನಾನೀಗ "echo mysql_num_rows" ಎಂದು ಹೇಳುತ್ತೇನೆ. ಈ ವೇರಿಯಬಲ್ಗಳು ಇಲ್ಲಿ ಸ್ಟೋರ್ ಆಗಿರಲು ಈ ಕಾರಣವನ್ನೇ ಕೊಟ್ಟಿದ್ದೇವೆ.
4:54 ಇಲ್ಲಿ ನಾವು "extract" ಎಂದು ಟೈಪ್ ಮಾಡಬಹುದು.
4:56 ನಮ್ಮ "extract" ವೇರಿಯಬಲ್ ನಮ್ಮ ಕ್ವೆರಿಯನ್ನು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಹೊರಹಾಕುವ ಕ್ವೆರಿಯಲ್ಲಿ ಎಷ್ಟು ಸಾಲುಗಳಿವೆ ಎಂದು ನಮ್ಮ ಕಾರ್ಯ ತಿಳಿಸುತ್ತದೆ.
5:09 ನಾವು refresh ಮಾಡಿದಾಗ ನಾವು ಅಂದುಕೊಂಡಂತಹ firstname ಅಗಿ "Alex"ಅನ್ನು ತೋರಿಸುತ್ತದೆ.
5:14 ಹೇಗಿದ್ದರೂ ನಿಮಗೆ ೧ ಸಿಗುತ್ತದೆ.
5:15 ಇದನ್ನು ಬದಲಾಯಿಸೋಣ. ಇಬ್ಬರಿಗೆ ಸಾಮಾನ್ಯವಾಗಿರುವಂತಹ ಏನನ್ನಾದರೂ ಈ ಡೇಟಾಬೇಸ್ನಲ್ಲಿ ಹಾಕೋಣ.
5:21 ಅದು"gender" ಆಗಿರುತ್ತದೆ.
5:23 ಹಾಗಾಗಿ ಅದು "Male" ಅಥವಾ "Female" ಆಗುತ್ತದೆ. ಇಲ್ಲಿ ನಾವು "WHERE gender = M" ಎಂದು ಹೇಳಬಹುದು ಮತ್ತು refresh ಮಾಡಿದಾಗ, ನಮಗೆ ಎರಡು ರೆಕಾರ್ಡ್ಗಳು ಸಿಗುತ್ತದೆ.
5:35 ಹಾಗಾಗಿ ನಾವು ಎಷ್ಟು ರೆಕಾರ್ಡ್ಗಳನ್ನು ಹೊರತೆಗೆಯುತ್ತೇವೆ ಎಂದು ಹೇಳಬಹುದು.
5:38 ಉದಾರಣೆಗೆ, ನಮ್ಮ ಡೇಟಾಬೇಸ್ನಲ್ಲಿ ಎಷ್ಟು ಗಂಡಸರಿದ್ದಾರೆ ಎಂದು ಹೇಳಲು ಇದು ಬಹಳ ಉಪಯೋಗಕಾರಿ.
5:44 ಮತ್ತು ನಮ್ಮ ವೆಬ್ಸೈಟ್ನಲ್ಲಿ ಎಷ್ಟು ಗಂಡಸರು ಅಥವಾ ಹೆಂಗಸರು ರೆಜಿಸ್ಟರ್ ಆಗಿದ್ದಾರೆ ಎಂದು ನೋಡಬಹುದು.
5:49 ಇದರ ಒಳಗೆ ರೆಜಿಸ್ಟರ್ಡ್ ಮಾಹಿತಿಯನ್ನು ಸ್ಟೋರ್ ಮಾಡಬಹುದು.
5:55 ಇದರಲ್ಲಿ ರೆಕಾರ್ಡ್ಗಳನ್ನು ಕ್ರಮದಲ್ಲಿ ಜೋಡಿಸಬಹುದು.
5:59 ನಾನೀಗ "ORDER BY id" ಎಂದು ಹೇಳುತ್ತೇನೆ ಮತ್ತು ಇಳಿಕೆ ಕ್ರಮದಲ್ಲಿ ಅಂದರೆ "DESC" ಅಥವಾ ಏರಿಕೆ ಕ್ರಮದಲ್ಲಿ ಅಂದರೆ "ASC"ಅನ್ನು ನಾವು ಆಯ್ಕೆ ಮಾಡಿಕೊಳ್ಳ ಬಹುದು.
6:08 ಆದರೆ ಸದ್ಯಕ್ಕೆ ಇದನ್ನು ಹೊರತೆಗೆಯುತ್ತೇನೆ ಏಕೆಂದರೆ ನಾವಿನ್ನು ನಮ್ಮ ಡೇಟಾವನ್ನು ಎಕೋ ಔಟ್ ಮಾಡಿಲ್ಲ.
6:13 ನಾವು ಆಯ್ಕೆಮಾಡಿರುವ ಡೇಟಾವನ್ನು ನಮ್ಮ ಬಳಕೆದಾರರಿಗೆ ಇನ್ನೂ ಪ್ರದರ್ಶಿಸಿಲ್ಲ.
6:16 ಆದ್ದರಿಂದ ಈ ಕ್ಷಣದಲ್ಲಿ ಅದನ್ನು ಬಳಸುವುದರಿಂದ ಉಪಯೋಗವಿಲ್ಲ.
6:19 ಈಗ ನಾನು "people" ಯಿಂದ ಸೆಲೆಕ್ಟ್ ಸ್ಟಾರ್ ಎಂದು ಹೇಳುತ್ತೇನೆ ಏಕೆಂದರೆ ಈ ಟೇಬಲ್ನಿಂದ ಎಲ್ಲಾ ಡೇಟಾವನ್ನು ನಾನು ಆರಿಸಿಕೊಳ್ಳಬೇಕು.
6:29 ಇದನ್ನು ನಿಭಾಯಿಸುತ್ತ ನನ್ನಿಚ್ಚೆಯಂತೆ ಬಳಕೆದಾರನಿಗೆ ತೋರಿಸಬಹುದು.
6:31 ಇಲ್ಲಿ ನಾನು "numrows" ಎನ್ನುವುದನ್ನು ಸೃಷ್ಟಿಸುತ್ತೇನೆ. "numrows =" ಅದಕ್ಕೆ ಸಮ.
6:42 ನಾನು "while" loopಅನ್ನು ಬಳಸುತ್ತೇನೆ. ಇದು ನಿರ್ದಿಷ್ಟ ಕಾರ್ಯವಾದ "mysql_fetch_assoc"ಅನ್ನು ಬಳಸುತ್ತದೆ.
6:58 ಇದನ್ನು ಅದು associative array ಒಳಗೆ ಹಾಕುತ್ತದೆ.
7:02 ನಿಮಗೆ associative array ಎಂದರೇನು ಎಂದು ತಿಳಿಯದಿದ್ದರೆ, "Arrays" ತರಗತಿಯನ್ನೊಮ್ಮೆ ಓದಿರಿ.
7:06 ಮತ್ತೆ ಇಲ್ಲಿಗೆ ಬರುತ್ತ, "WHILE the row= mysql_fetch_aasoc" ಅಥವಾ associative ಎಂದು ನಾನು ಹೇಳುತ್ತೇನೆ. ಇದು "extract" ಕ್ವೆರಿಯ ಒಳಗೆ ಇದೆ.
7:21 array ಹೆಸರಾಗಿ ನಾವು "row" ಅನ್ನು ಆಯ್ಕೆ ಮಾಡಿಕೊಂಡಿದ್ದೇವೆ ಮತ್ತು ಈ arrayಅನ್ನು ಎಲ್ಲಾ ಸೆಲೆಕ್ಟೆಡ್ ಡೇಟಾಗಾಗಿ ಆಯ್ಕೆ ಮಾಡಿಕೊಂಡಿದ್ದೇವೆ.
7:31 ಇಲ್ಲಿಗೆ ನಿಲ್ಲಿಸುತ್ತೇನೆ. ಮುಂದಿನ ತರಗತಿಯಲ್ಲಿ ಎಕೊ ಔಟ್ ಮಾಡುವುದು ಹೇಗೆಂದು ತೋರಿಸುತ್ತೇನೆ.
7:37 ಬಹುಶ ಇನ್ನೂ ಹೆಚ್ಚಿನ ವಿವರಣೆಗಳೊಂದಿಗೆ ವಿವರಿಸುತ್ತೇನೆ.
7:40 ಈ ವಾಕ್ ಟುಟೋರಿಯಲ್ಗೆ ಡಬ್ ಮಾಡಿದವರು ಅರವಿಂದ್.

Contributors and Content Editors

PoojaMoolya, Udaya