Difference between revisions of "Linux/C2/Working-with-Linux-Process/Kannada"

From Script | Spoken-Tutorial
Jump to: navigation, search
(Created page with ' {| border=1 |Time ||Narration |- |0:00 ||ಲಿನಕ್ಸ್ ಪ್ರೋಸೆಸ್ ಜೊತೆಗೆ ಕೆಲಸ ಮಾಡುವ ಬಗೆಗಿನ ಸ್ಪೋಕನ್…')
 
Line 1: Line 1:
 
 
{| border=1
 
{| border=1
 
|Time
 
|Time
Line 10: Line 9:
 
|-
 
|-
 
|0:05
 
|0:05
||ನಾನು ಉಬಂಟು 10.04 ಬಳಸುತ್ತಿದ್ದೇನೆ.
+
||ನಾನು ಉಬಂಟು 10.04 ನ್ನು ಬಳಸುತ್ತಿದ್ದೇನೆ.
  
 
|-
 
|-
 
|0:09
 
|0:09
||ನೀವು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಆರಂಭಿಸುವುದನ್ನು ತಿಳಿದಿರುವಿರಿ ಹಾಗೂ ಕಮಾಂಡ್ ಗಳ ಬಗ್ಗೆ ಸ್ವಲ್ಪ ಸಾಮಾನ್ಯ ಜ್ಞಾನ ಹೊಂದಿದ್ದೀರಿ ಎಂದು ನಾವು ಊಹಿಸುತ್ತೇವೆ.
+
||ನೀವು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಆರಂಭಿಸುವುದನ್ನು ತಿಳಿದಿರುವಿರಿ ಹಾಗೂ ಕಮಾಂಡ್ ಗಳ ಬಗ್ಗೆ ಸಾಮಾನ್ಯ ಜ್ಞಾನ ಹೊಂದಿದ್ದೀರಿ ಎಂದು ನಾನು ಊಹಿಸುತ್ತೇನೆ.
  
 
|-
 
|-
Line 23: Line 22:
 
|-
 
|-
 
|0:28
 
|0:28
||ಇದನ್ನೂ ಗಮನಿಸಿ: ಲಿನಕ್ಸ್ ಒಂದು ಕೇಸ್ ಸೆನ್ಸಿಟಿವ್ ಆಗಿದ್ದು, ಈ ಟ್ಯುಟೋರಿಯಲ್ ನಲ್ಲಿ ಎಲ್ಲಾ ಕಮಾಂಡ್ ಗಳಿಗೂ, ತಿಳಿಸದೇ ಹೊರತು ಲೋವರ್ ಕೇಸ್ ನ್ನೇ ಬಳಸಲಾಗಿದೆ.
+
||ಇದನ್ನು ಗಮನಿಸಿ: ಲಿನಕ್ಸ್ ಒಂದು ಕೇಸ್ ಸೆನ್ಸಿಟಿವ್ ಆಗಿದ್ದು, ಈ ಟ್ಯುಟೋರಿಯಲ್ ನಲ್ಲಿರುವ ಎಲ್ಲಾ ಕಮಾಂಡ್ ಗಳೂ ಲೋವರ್ ಕೇಸ್ ನಲ್ಲಿಯೇ ಇದೆ, ಇಲ್ಲವಾದಲ್ಲಿ ಅದನ್ನು ತಿಳಿಸಲಾಗಿದೆ.
  
 
|-
 
|-
Line 39: Line 38:
 
|-
 
|-
 
|0:51
 
|0:51
||ನಾವು ಟರ್ಮಿನಲ್ ನಲ್ಲಿ ಕಮಾಂಡ್ ಗಳನ್ನು ಟೈಪ್ ಮಾಡಿದರೆ, ಅವುಗಳು ಕಾರ್ಯನಿರತವಾಗಿರುವಾಗ ಅವನ್ನು ಪ್ರೋಸೆಸ್ ಗಳು ಎನ್ನುತ್ತೇವೆ.
+
||ನಾವು ಟರ್ಮಿನಲ್ ನಲ್ಲಿ ಕಮಾಂಡ್ ಗಳನ್ನು ಟೈಪ್ ಮಾಡಿದರೆ, ಅವುಗಳು ಕಾರ್ಯನಿರತವಾಗಿರುವಾಗ ಅವನ್ನು ಪ್ರೋಸೆಸ್ ಗಳು ಎನ್ನುತ್ತೇವೆ.
  
 
|-
 
|-
 
|0:56
 
|0:56
||ನೀವು ಈಗ ಯಾವ ವಿಡಿಯೋದಲ್ಲಿ ಈ ಟ್ಯುಟೋರಿಯಲ್ ನ್ನು ವೀಕ್ಷಿಸುತ್ತಿರುವಿರೋ ಆ ವಿಡಿಯೋವನ್ನೇ ಒಂದು ಪ್ರೋಸೆಸ್ ಎನ್ನುತ್ತಾರೆ.
+
||ನೀವು ಈಗ ಯಾವ ವಿಡಿಯೋದಲ್ಲಿ ಈ ಟ್ಯುಟೋರಿಯಲ್ ನ್ನು ವೀಕ್ಷಿಸುತ್ತಿರುವಿರೋ ಆ ವಿಡಿಯೋವನ್ನು ಒಂದು ಪ್ರೋಸೆಸ್ ಎನ್ನುತ್ತಾರೆ.
  
 
|-
 
|-
 
|1:00
 
|1:00
||ನೀವು ಯಾವ ಬ್ರೌಸರ್ ನಲ್ಲಿ ಈ ಸ್ಪೋಕನ್ ಟ್ಯುಟೋರಿಯಲ್ ನ ವೆಬ್ ಸೈಟ್ ಓಪನ್  ಮಾಡಿರುವಿರೋ, ಆ ಬ್ರೌಸರ್ ನ್ನೇ ಒಂದು ಪ್ರೋಸೆಸ್ ಎನ್ನುತ್ತಾರೆ.
+
||ನೀವು ಯಾವ ಬ್ರೌಸರ್ ನಲ್ಲಿ ಈ ಸ್ಪೋಕನ್ ಟ್ಯುಟೋರಿಯಲ್ ನ ವೆಬ್ ಸೈಟ್ ಓಪನ್  ಮಾಡಿರುವಿರೋ, ಆ ಬ್ರೌಸರ್ ಅನ್ನು ಒಂದು ಪ್ರೋಸೆಸ್ ಎನ್ನುತ್ತಾರೆ.
  
 
|-
 
|-
 
|1:05
 
|1:05
||ಕಾರ್ಯನಿರತವಾಗಿರುವ ಶೆಲ್ ಸ್ಕ್ರಿಪ್ಟ್ ಗಳು ಕೂಡಾ ಪ್ರೋಸೆಸ್ ಗಳು. ಹೀಗೆಯೇ ಎಲ್ಲವೂ.
+
||ಕಾರ್ಯನಿರತವಾಗಿರುವ ಶೆಲ್ ಸ್ಕ್ರಿಪ್ಟ್ ಗಳು ಕೂಡಾ ಪ್ರೋಸೆಸ್ ಗಳು. ಹೀಗೆಯೇ ಎಲ್ಲವೂ.
  
 
|-
 
|-
 
|1:11
 
|1:11
||ಪ್ರೋಸೆಸ್ ನ್ನು ಹೀಗೆ ನಿರೂಪಿಸಬಹುದು: ಯಾವುದೇ ಒಂದು ಪ್ರೊಗ್ರಾಮ್, ಚಲಾವಣೆಯಾಗುತ್ತಿದ್ದರೆ , ಅಂದರೆ, ಕಾರ್ಯವಹಿಸುತ್ತಿದ್ದರೆ, ಅದನ್ನು ಒಂದು ಪ್ರೋಸೆಸ್ ಎಂದು ಕರೆಯುತ್ತಾರೆ.
+
||ಪ್ರೋಸೆಸ್ ನ್ನು ಹೀಗೆ ನಿರೂಪಿಸಬಹುದು: ಯಾವುದೇ ಒಂದು ಪ್ರೊಗ್ರಾಮ್, ಚಲಾವಣೆಯಾಗುತ್ತಿದ್ದರೆ, ಅಂದರೆ ಕಾರ್ಯವಹಿಸುತ್ತಿದ್ದರೆ, ಅದನ್ನು ಒಂದು ಪ್ರೋಸೆಸ್ ಎಂದು ಕರೆಯುತ್ತಾರೆ.
  
 
|-
 
|-
 
|1:17
 
|1:17
||ಪ್ರೋಸೆಸ್ ಗಳು ನಮ್ಮ ಹಾಗೆಯೇ. ಅವುಗಳು ಹುಟ್ಟುತ್ತವೆ, ಸಾಯುತ್ತವೆ ಹಾಗೂ ಅವುಗಳಿಗೆ ತಾಯಿ ಹಾಗೂ ಮಕ್ಕಳೂ ಇರುತ್ತವೆ.
+
||ಪ್ರೋಸೆಸ್ ಗಳು ನಮ್ಮ ಹಾಗೆಯೇ. ಅವುಗಳು ಹುಟ್ಟುತ್ತವೆ, ಸಾಯುತ್ತವೆ ಹಾಗೂ ಅವುಗಳಿಗೆ ಪಾಲಕರು ಹಾಗೂ ಮಕ್ಕಳೂ ಇರುತ್ತವೆ.
  
 
|-
 
|-
Line 99: Line 98:
 
|-
 
|-
 
|2:18
 
|2:18
||ಈಗ, ಶೆಲ್ ಪ್ರೋಸೆಸ್, ಡೇಟ್ ಪ್ರೋಸೆಸ್ ನ್ನು ಸೃಷ್ಟಿ ಮಾಡಿರುವುದರಿಂದ, ಶೆಲ್ ಪ್ರೋಸೆಸ್ ನ್ನು ಡೇಟ್ ಪ್ರೋಸೆಸ್ ನ ತಾಯಿ ಎಂದು ಕರೆಯಬಹುದು ಹಾಗೂ ಡೇಟ್ ಪ್ರೋಸೆಸ್ ನ್ನು ಶೆಲ್ ಪ್ರೋಸೆಸ್ ಮಗು ಎಂದು ಕರೆಯಬಹುದು.
+
||ಈಗ, ಶೆಲ್ ಪ್ರೋಸೆಸ್, ಡೇಟ್ ಪ್ರೋಸೆಸ್ ನ್ನು ಸೃಷ್ಟಿ ಮಾಡಿರುವುದರಿಂದ, ಶೆಲ್ ಪ್ರೋಸೆಸ್ ನ್ನು ಡೇಟ್ ಪ್ರೋಸೆಸ್ ನ ತಾಯಿ ಎಂದು ಕರೆಯಬಹುದು ಹಾಗೂ ಡೇಟ್ ಪ್ರೋಸೆಸ್ ನ್ನು ಶೆಲ್ ಪ್ರೋಸೆಸ್ ನ ಮಗು ಎಂದು ಕರೆಯಬಹುದು.
  
 
|-
 
|-

Revision as of 10:16, 17 April 2014

Time Narration
0:00 ಲಿನಕ್ಸ್ ಪ್ರೋಸೆಸ್ ಜೊತೆಗೆ ಕೆಲಸ ಮಾಡುವ ಬಗೆಗಿನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
0:05 ನಾನು ಉಬಂಟು 10.04 ನ್ನು ಬಳಸುತ್ತಿದ್ದೇನೆ.
0:09 ನೀವು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಆರಂಭಿಸುವುದನ್ನು ತಿಳಿದಿರುವಿರಿ ಹಾಗೂ ಕಮಾಂಡ್ ಗಳ ಬಗ್ಗೆ ಸಾಮಾನ್ಯ ಜ್ಞಾನ ಹೊಂದಿದ್ದೀರಿ ಎಂದು ನಾನು ಊಹಿಸುತ್ತೇನೆ.
0:16 ನಿಮಗೆ ಆಸಕ್ತಿ ಇದ್ದಲ್ಲಿ, ಈ ಕೆಳಗಿನ ವೆಬ್ ಸೈಟ್ ನಲ್ಲಿ ಸಿಗುವ ಇನ್ನೊಂದು ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ಅದು ಲಭ್ಯವಿದೆ.

http://spoken-tutorial.org/ http://spoken-tutorial.org.

0:28 ಇದನ್ನು ಗಮನಿಸಿ: ಲಿನಕ್ಸ್ ಒಂದು ಕೇಸ್ ಸೆನ್ಸಿಟಿವ್ ಆಗಿದ್ದು, ಈ ಟ್ಯುಟೋರಿಯಲ್ ನಲ್ಲಿರುವ ಎಲ್ಲಾ ಕಮಾಂಡ್ ಗಳೂ ಲೋವರ್ ಕೇಸ್ ನಲ್ಲಿಯೇ ಇದೆ, ಇಲ್ಲವಾದಲ್ಲಿ ಅದನ್ನು ತಿಳಿಸಲಾಗಿದೆ.
0:38 ಒಂದು ಪ್ರೋಸೆಸ್ ಎಂದರೆ ಏನು ಎಂದು ತಿಳಿಯಲು ನಾನು ನಿಮಗೆ ಒಂದು ಸಂಕ್ಷಿಪ್ತ ವಿವರಣೆ ನೀಡುತ್ತೇನೆ.
0:42 ಲಿನಕ್ಸ್ ನಲ್ಲಿ ಏನಾದರೂ ಒಂದು ಕೆಲಸ ನಡೆಯುತ್ತಿದೆ ಎಂದರೆ, ಅದನ್ನು ಒಂದು ಪ್ರೋಸೆಸ್ ಎನ್ನುತ್ತಾರೆ.
0:46 ಕಾರ್ಯವಹಿಸುವ ಮತ್ತು ನಮ್ಮ ಕಮಾಂಡ್ ಗಳನ್ನು ಸ್ವೀಕರಿಸುವ ಶೆಲ್ ನ್ನು ಪ್ರೋಸೆಸ್ ಎನ್ನುತ್ತಾರೆ.
0:51 ನಾವು ಟರ್ಮಿನಲ್ ನಲ್ಲಿ ಕಮಾಂಡ್ ಗಳನ್ನು ಟೈಪ್ ಮಾಡಿದರೆ, ಅವುಗಳು ಕಾರ್ಯನಿರತವಾಗಿರುವಾಗ ಅವನ್ನು ಪ್ರೋಸೆಸ್ ಗಳು ಎನ್ನುತ್ತೇವೆ.
0:56 ನೀವು ಈಗ ಯಾವ ವಿಡಿಯೋದಲ್ಲಿ ಈ ಟ್ಯುಟೋರಿಯಲ್ ನ್ನು ವೀಕ್ಷಿಸುತ್ತಿರುವಿರೋ ಆ ವಿಡಿಯೋವನ್ನು ಒಂದು ಪ್ರೋಸೆಸ್ ಎನ್ನುತ್ತಾರೆ.
1:00 ನೀವು ಯಾವ ಬ್ರೌಸರ್ ನಲ್ಲಿ ಈ ಸ್ಪೋಕನ್ ಟ್ಯುಟೋರಿಯಲ್ ನ ವೆಬ್ ಸೈಟ್ ಓಪನ್ ಮಾಡಿರುವಿರೋ, ಆ ಬ್ರೌಸರ್ ಅನ್ನು ಒಂದು ಪ್ರೋಸೆಸ್ ಎನ್ನುತ್ತಾರೆ.
1:05 ಕಾರ್ಯನಿರತವಾಗಿರುವ ಶೆಲ್ ಸ್ಕ್ರಿಪ್ಟ್ ಗಳು ಕೂಡಾ ಪ್ರೋಸೆಸ್ ಗಳು. ಹೀಗೆಯೇ ಎಲ್ಲವೂ.
1:11 ಪ್ರೋಸೆಸ್ ನ್ನು ಹೀಗೆ ನಿರೂಪಿಸಬಹುದು: ಯಾವುದೇ ಒಂದು ಪ್ರೊಗ್ರಾಮ್, ಚಲಾವಣೆಯಾಗುತ್ತಿದ್ದರೆ, ಅಂದರೆ ಕಾರ್ಯವಹಿಸುತ್ತಿದ್ದರೆ, ಅದನ್ನು ಒಂದು ಪ್ರೋಸೆಸ್ ಎಂದು ಕರೆಯುತ್ತಾರೆ.
1:17 ಪ್ರೋಸೆಸ್ ಗಳು ನಮ್ಮ ಹಾಗೆಯೇ. ಅವುಗಳು ಹುಟ್ಟುತ್ತವೆ, ಸಾಯುತ್ತವೆ ಹಾಗೂ ಅವುಗಳಿಗೆ ಪಾಲಕರು ಹಾಗೂ ಮಕ್ಕಳೂ ಇರುತ್ತವೆ.
1:28 ಈಗ ನಾವು ಮೊದಲ ಶೆಲ್ ಪ್ರೋಸೆಸ್ ಬಗ್ಗೆ ಕಲಿಯೋಣ.
1:31 ನಾವು ಸಿಸ್ಟಂ ಗೆ ಲಾಗ್ ಇನ್ ಆಗುತ್ತಿದ್ದಂತೆ, ಲಿನಕ್ಸ್ ಕರ್ನಲ್ ಮುಖಾಂತರ ಶೆಲ್ ಪ್ರೋಸೆಸ್ ಪ್ರಾರಂಭವಾಗುತ್ತದೆ.
1:36 ಈ ದೃಷ್ಟಿಯಲ್ಲಿ ನಾವು ತಿಳಿಯಬೇಕಾದದ್ದು ಇಷ್ಟೇ: ಲಿನಕ್ಸ್ ಕರ್ನಲ್ ಎಂಬುದು ಲಿನಕ್ಸ್ ಆಪರೇಟಿಂಗ್ ಸಿಸ್ಟಂ ಗೆ ಬೇಕಾಗಿರುವ ಪ್ರಮುಖವಾದ ಅಂಶವಾಗಿದೆ.
1:43 ಇದು ಲಿನಕ್ಸ್ ಕಾರ್ಯವಹಿಸಲು ಬೇಕಾಗಿರುವ ಅತ್ಯಂತ ಅವಶ್ಯಕ ಅಂಶಗಳನ್ನೊಳಗೊಂಡಿದೆ. ಎಲ್ಲ ಯುಸರ್ ಕಮಾಂಡ್ ಪ್ರೋಸೆಸ್ ಗಳು ಶೆಲ್ ನಿಂದ ಸೃಷ್ಟಿಯಾಗುತ್ತವೆ ಅಥವಾ ಹುಟ್ಟಲ್ಪಡುತ್ತವೆ.
1:53 ಈಗ ನಾವು ಟರ್ಮಿನಲ್ ಓಪನ್ ಮಾಡೋಣ.
1:57 ನಾವು ಟರ್ಮಿನಲ್ ನಲ್ಲಿ ಕಮಾಂಡ್ ಪ್ರಾಂಪ್ಟ್ ನ್ನು ಡಾಲರ್ ಚಿಹ್ನೆಯ ರೂಪದಲ್ಲಿ ನೋಡಬಹುದು.
2:03 ಇದು ಶೆಲ್ ಪ್ರೋಸೆಸ್ ನ ಕೆಲಸವಾಗಿದೆ.
2:07 ಈಗ ನಾವು ಯಾವುದಾದರೂ ಕಮಾಂಡ್ ಟೈಪ್ ಮಾಡೋಣ, "date" ಎಂದು ಬರೆದು ನಂತರ ಎಂಟರ್ ಒತ್ತಿ.
2:13 ನಾವು ಈ ಕಮಾಂಡ್ ನ್ನು ಬರೆದಾಕ್ಷಣ ಶೆಲ್ ಪ್ರೋಸೆಸ್, ಡೇಟ್ ಎಂಬ ಒಂದು ಪ್ರೋಸೆಸ್ ನ್ನು ಸೃಷ್ಟಿಸುತ್ತದೆ.
2:18 ಈಗ, ಶೆಲ್ ಪ್ರೋಸೆಸ್, ಡೇಟ್ ಪ್ರೋಸೆಸ್ ನ್ನು ಸೃಷ್ಟಿ ಮಾಡಿರುವುದರಿಂದ, ಶೆಲ್ ಪ್ರೋಸೆಸ್ ನ್ನು ಡೇಟ್ ಪ್ರೋಸೆಸ್ ನ ತಾಯಿ ಎಂದು ಕರೆಯಬಹುದು ಹಾಗೂ ಡೇಟ್ ಪ್ರೋಸೆಸ್ ನ್ನು ಶೆಲ್ ಪ್ರೋಸೆಸ್ ನ ಮಗು ಎಂದು ಕರೆಯಬಹುದು.
2:30 ಒಮ್ಮೆ ಡೇಟ್ ಪ್ರೋಸೆಸ್ ಸಿಸ್ಟಂ ನ ದಿನಾಂಕ ಮತ್ತು ಸಮಯವನ್ನು ತೋರಿಸಿದ ನಂತರ ಆ ಪ್ರೋಸೆಸ್ ಕೊನೆಗೊಳ್ಳುತ್ತದೆ.
2:40 ಒಂದು ಶೆಲ್ ಇನ್ನೊಂದು ಶೆಲ್ ನ್ನು ಕೂಡ ಸೃಷ್ಟಿಸುತ್ತದೆ. ಹೀಗೆ ಪ್ರೋಸೆಸ್ ನ್ನು ಸೃಷ್ಟಿ ಮಾಡುವುದಕ್ಕೆ ಅಥವಾ ಹುಟ್ಟಿಸುವುದಕ್ಕೆ, ಪ್ರೋಸೆಸ್ ನ್ನು ಸ್ಪಾನ್ ಮಾಡುವುದು ಎನ್ನುತಾರೆ.
2:50 ಇನ್ನೊಂದು ಪ್ರೋಸೆಸ್ ನ್ನು ಸ್ಪಾನ್ ಮಾಡಬೇಕಾದರೆ, ಟರ್ಮಿನಲ್ ಗೆ ಹೋಗಿ, “sh” ಎಂದು ಟೈಪ್ ಮಾಡಿ, ಎಂಟರ್ ಒತ್ತಿ.
3:00 ನಾವು ಈಗ ಟರ್ಮಿನಲ್ ನಲ್ಲಿ ಒಂದು ಹೊಸ ಪ್ರಾಂಪ್ಟ್ ಕಾಣಿಸುವುದನ್ನು ನೋಡಬಹುದು. ಈಗ ನಮ್ಮ ಮೂಲ ಶೆಲ್ ನ್ನು shell 1 ಎಂದು ಕರೆಯೋಣ. ಅದು ಒಂದು ಮಗು ಶೆಲ್ ಅಥವಾ ಉಪ ಶೆಲ್ ಗೆ ಜನ್ಮ ನೀಡಿರುತ್ತದೆ, ಅದನ್ನು shell 2 ಎಂದು ಕರೆಯೋಣ.
3:13 ಅಂದ ಹಾಗೆ, ನಿಮಗೆ ಹೊಸ ಕಮಾಂಡ್ ಪ್ರಾಂಪ್ಟ್ ನಲ್ಲಿ ಒಂದು ಕಮಾಂಡ್ ನ್ನು ಚಲಾಯಿಸಬಹುದು.ಈಗ ನಾವು ಈ ಹೊಸ ಕಮಾಂಡ್ ಪ್ರಾಂಪ್ಟ್ ನಲ್ಲಿ ls ಕಮಾಂಡ್ ನ್ನು ಚಲಾಯಿಸೋಣ.
3:20 ಈಗ ಕಮಾಂಡ್ ಪ್ರಾಂಪ್ಟ್ ನಲ್ಲಿ “ls” ಎಂದು ಟೈಪ್ ಮಾಡಿ ನಂತರ ಎಂಟರ್ ಒತ್ತಿ. ಈಗ ನಾವು ಫೈಲ್ ಗಳ ಮತ್ತು ಡೈರೆಕ್ಟರಿಗಳ ಒಂದು ಲಿಸ್ಟ್ ನ್ನು ನೋಡಬಹುದು.
3:32 ಈಗ ls ಎಂಬ ಒಂದು ಹೊಸ ಪ್ರೋಸೆಸ್ ಹುಟ್ಟಿಕೊಂಡಿದೆ.
3:35 ಇಲ್ಲಿ shell 2, IS ನ ತಾಯಿ ಆಗಿದೆ, shell 1, IS ನ ತಾತಾ ಆಗಿದೆ, ಮತ್ತು shell 2 ನ ಮಗು ಆಗಿದೆ ಹಾಗೆಯೇ, shell 2 ಕೂಡಾ shell 1 ನ ಮಗು ಆಗಿದೆ.
3:56 shell 2 ನ್ನು ನಾಶ ಮಾಡಲು ಹೊಸ ಕಮಾಂಡ್ ಪ್ರಾಂಪ್ಟ್ ನಲ್ಲಿ “exit” ಎಂದು ಟೈಪ್ ಮಾಡಿ ಮತ್ತು ಎಂಟರ್ ಒತ್ತಿ.
4:04 ಇದು shell 2 ನ್ನು ನಾಶ ಮಾಡುತ್ತದೆ ಮತ್ತು ನಮ್ಮ ಮೂಲ ಕಮಾಂಡ್ ಪ್ರಾಂಪ್ಟನ್ನು ಮರಳಿ ದೊರಕಿಸುತ್ತದೆ.
4:12 ಪ್ರೋಸೆಸ್ ಮತ್ತು ನಮ್ಮ ನಡುವಿನ ಹೋಲಿಕೆಯನ್ನು ಮುಂದುವರಿಸಿದಂತೆ, ನಮಗೆ ತಿಳಿಯಬರುವುದೇನೆಂದರೆ, ನಮಗೆ ಪ್ರತಿಯೊಬ್ಬರಿಗೂ ನಮ್ಮನ್ನು ಗುರುತಿಸುವಂತಹ ವೈಶಿಷ್ಟ್ಯಗಳಿವೆ. ಆ ವೈಶಿಷ್ಟ್ಯಗಳು, ನಮ್ಮ ಹೆಸರು ಆಗಬಹುದು, ನಮ್ಮ ತಂದೆ/ತಾಯಿಯ ಹೆಸರು ಆಗಬಹುದು, ಹುಟ್ಟಿದ ದಿನಾಂಕ ಆಗಬಹುದು, ಅಥವಾ PAN ಕಾರ್ಡ್ ನಂಬರ್, ಇತ್ಯಾದಿಗಳು ಆಗಬಹುದು.
4:26 ಅದೇ ರೀತಿ ಪ್ರೋಸೆಸ್ ಗಳೂ ಕೂಡಾ ಕೆಲವು ಲಕ್ಷಣಗಳನ್ನು ಹೊಂದಿವೆ: PID(Process ID), PPID(Parent Process ID), Start time, ಇತ್ಯಾದಿ.
4:38 ಇವುಗಳಲ್ಲಿ ಹೆಚ್ಚಿನ ಲಕ್ಷಣಗಳನ್ನು ಕರ್ನಲ್, ಒಂದು ಟೇಬಲ್ ನಲ್ಲಿ ನಿರ್ವಹಿಸುತ್ತದೆ.
4:43 ಪ್ರತಿಯೊಂದು ಪ್ರೋಸೆಸ್, PID ಎಂಬ ಒಂದು ವಿಶಿಷ್ಟವಾದ ಇಂಟಿಜರ್ ನಿಂದ ವಿಶೇಷವಾಗಿ ಗುರುತಿಸಲ್ಪಡುತ್ತದೆ. PID ಯು ಪ್ರೋಸೆಸ್ ಹುಟ್ಟಿಕೊಂಡಾಗಲೇ ಕರ್ನಲ್ ನಿಂದ ಗುರುತಿಸಲ್ಪಟ್ಟಿದೆ.
4:51 ತಾಯಿ ಪ್ರೋಸೆಸ್ ನ PID ಯು P1 ಎಂಬ ಇನ್ನೊಂದು ಪ್ರೋಸೆಸ್ ನ್ನು ಪ್ರೋಸೆಸ್ ನ್ನು ಹುಟ್ಟಿಸಿದರೆ, ಅದರ PID ಯನ್ನು P1 ನ PPID ಎನ್ನುತ್ತಾರೆ.
5:00 ಪ್ರಸ್ತುತ shell ನ PID ನೋಡಲು ಪ್ರಾಂಪ್ಟಿನಲ್ಲಿ ಟೈಪ್ ಮಾಡಿ “echo space dollar dollar” ಮತ್ತು ಎಂಟರ್ ಕೀಅನ್ನು ಒತ್ತಿ.
5:11 ಒಂದು ಸಂಖ್ಯೆಯನ್ನು ತೋರಿಸಲಾಗುತ್ತದೆ.ಇದು PID ಯ ಪ್ರಸಕ್ತ ಶೆಲ್ ಆಗಿದೆ.
5:23 ನಾವು ಹೆಚ್ಚಾಗಿ ಬಳಸುತ್ತಿರುವ ಒಂದು ಕಮಾಂಡ್ ಯಾವುದೆಂದರೆ, ps ಕಮಾಂಡ್.
5:29 PS ಅಥವಾ ಪ್ರೋಸೆಸ್ ಸ್ಥಿತಿ ಒಂದು ಕಮಾಂಡ್ ಆಗಿದ್ದು, ಅದು ಸಿಸ್ಟಂ ನಲ್ಲಿ ಚಲಾಯಿಸುವ ಪ್ರೋಸೆಸ್ ನ್ನು ತೋರಿಸುತ್ತದೆ.
5:34 ನಾವು ಯಾವುದೇ ಆಯ್ಕೆ ಇಲ್ಲದೇ ಈ ಕಮಾಂಡ್ ನ್ನು ಚಲಾಯಿಸಿದರೆ ಏನಾಗುತ್ತದೆ ಎಂದು ನೋಡೋಣ.
5:40 ಈಗ ಕಮಾಂಡ್ ಪ್ರಾಂಪ್ಟ್ ನಲ್ಲಿ “ps”ಎಂದು ಟೈಪ್ ಮಾಡಿ ಎಂಟರ್ ಒತ್ತಿ .
5:47 ಈ ರೀತಿಯಾಗಿ ನಾವು ಸಾಮಾನ್ಯವಾಗಿ ನೋಡಬಹುದೇನೆಂದರೆ, ಬಳಕೆದಾರನ ಸ್ವಂತದ್ದಾಗಿರುವ ಎಲ್ಲಾ ಪ್ರೋಸೆಸ್ ಗಳ ಲಿಸ್ಟ್ ಪ್ರೊಗ್ರಾಮ್ ನ್ನು ನಡೆಸುತ್ತದೆ.
5:54 ನೀವು CMD ಹೆಡಿಂಗ್ ನ ಕೆಳಗೆ ಪ್ರೋಸೆಸ್ ನ ಹೆಸರನ್ನು ನೋಡಬಹುದು.
5:58 ಇದಲ್ಲದೆ ನೀವು PID, TTY ಅಥವಾ ಕನ್ಸೋಲ್,TIME ಪ್ರೋಸೆಸ್ ಚಾಲನೆಯಲ್ಲಿರುವುದು ನೋಡಬಹುದು.
6:06 ಇದು ಪ್ರೋಸೆಸ್ ಆರಂಭವಾಗುವಾಗಲೇ ಬಳಸಿರುವ ಒಟ್ಟು ಸಮಯವಾಗಿದೆ.
6:12 ನನ್ನ ಸಿಸ್ಟಂ ನಲ್ಲಿ ಎರಡು ಪ್ರಕ್ರಿಯೆಗಳನ್ನು ತೋರಿಸುತ್ತದೆ.
6:16 ಒಂದು ಬ್ಯಾಷ್, ನಾವು ಬಳಸುವ ಶೆಲ್ ಪ್ರೋಸೆಸ್. ಇನ್ನೊಂದು ಸ್ವತಃ. PS ಪ್ರೋಸೆಸ್..
6:25 ಇನ್ನೊಂದು ಮುಖ್ಯವಾದ ವಿಷಯ ಇಲ್ಲಿ ನಾವು ನೋಡಬೇಕಾದ್ದು ಏನೆಂದರೆ, ಶೆಲ್ ಪ್ರೋಸೆಸ್ ನ PID echo space dollar dollar ಕಮಾಂಡ್ ಗೆ ಸಮನಾಗಿದೆ.
6:35 ನಾವು ಒಂದು ವೇಳೆ ಉಪ ಶೆಲ್ ನ್ನು ಸ್ಪಾನ್ ಮಾಡಿದರೆ ಏನಾಗುತ್ತದೆ ಎಂದು ನೋಡೋಣ. ಈಗ ಟರ್ಮಿನಲ್ ನಲ್ಲಿ “sh” ಟೈಪ್ ಮಾಡಿ ಎಂಟರ್ ಒತ್ತಿ.
6:42 ಈಗ ಹೊಸ ಪ್ರಾಂಪ್ಟ್ ನಲ್ಲಿ ಕಾಣಿಸಿಕೊಳ್ಳುವುದು ಹೊಸ ಸಾಲು .ಇಲ್ಲಿ “ps” ಎಂದು ಟೈಪ್ ಮಾಡಿ ಎಂಟರ್ ಪ್ರೆಸ್ ಮಾಡಿ.
6:51 ಈಗ ನಾವು ಪಟ್ಟಿಯಲ್ಲಿ 3 ಪ್ರೋಸೆಸ್ ಗಳನ್ನು ನೋಡಬಹುದು. sh ಪ್ರೋಸೆಸ್ ನ್ನು ಸೇರಿಸಲಾಗಿದೆ.
6:57 ಇಲ್ಲಿ ಮತ್ತೆ ಗಮನಿಸಿ PID ಯಾ ಬ್ಯಾಷ್ ಪ್ರೋಸೆಸ್ ಮುಂಚಿನಂತೆ ಸಮನಾಗಿರುತ್ತದೆ.
7:05 ps ಹಲವು ಆಯ್ಕೆಗಳನ್ನು ಹೊಂದಿರುವುದನ್ನು ಮುಂದೆ ನೋಡಬಹುದು.ಮೊದಲ ಆಯ್ಕೆ ನಾವು ನೋಡುವಂತದು ಹೆಚ್ಚು ವೈಶಿಷ್ಟ್ಯಗಳ ಪ್ರೋಸೆಸ್ ಗಳನ್ನು ತೋರಿಸುತ್ತದೆ.


7:13 ಈಗ ಪ್ರಾಂಪ್ಟ್ ನಲ್ಲಿ ಟೈಪ್ ಮಾಡಿ “ps space minus f” ಮತ್ತು ಎಂಟರ್ ಪ್ರೆಸ್ ಮಾಡಿ.ಇದು ಮತ್ತೆ ಮೂರು ಪ್ರೋಸೆಸ್ ಗಳನ್ನು ಹಿಂದಿನ ಸಂದರ್ಭದಂತೆ ಪಟ್ಟಿ ಮಾಡುತ್ತದೆ.
7:28 Bash, sh and ps -f.
7:31 ಒಂದೇ ವ್ಯತ್ಯಾಸವೆಂದರೆ ಈಗ ಹೆಚ್ಚು ವೈಶಿಷ್ಟ್ಯಗಳ ಪಟ್ಟಿ ಇವೆ.
7:36 UID ಪ್ರೋಸೆಸ್ ನ್ನು ಮೊದಲು ಶುರು ಮಾಡಿದ ಯುಸರ್ ನ ಯುಸರ್ id ಯನ್ನು ನೀಡುತ್ತದೆ. ಅದು, ಪ್ರೋಸೆಸ್ ನ್ನು ತಯಾರಿಸಿದ ತಾಯಿ ಪ್ರೋಸೆಸ್ ನ PID, ಅಂದರೆ, PPID ನ್ನೂ ಕೂಡಾ ತೋರಿಸುತ್ತದೆ.
7:47 ಉದಾಹರಣೆಗಾಗಿ ನೋಡಿ sh ಪ್ರೋಸೆಸ್ ಮೂಲ ಬ್ಯಾಷ್ ಪ್ರಕ್ರಿಯೆ,ಆದ್ದರಿಂದ ಬ್ಯಾಷ್ ಆಫ್ PID sh ಪ್ರೋಸೆಸ್ PPID ಒಂದೇ ಆಗಿದೆ.
8:00 ಇದೇ ರೀತಿ ps ಪ್ರೋಸೆಸ್ ಮೂಲ sh ಪ್ರೋಸೆಸ್,sh ಪ್ರೋಸೆಸ್ PID ps-f ಪ್ರೋಸೆಸ್ PPID ಒಂದೇ ಆಗಿದೆ.
8:17 ಪ್ರೊಸೆಸರ್ ಬಳಕೆ C ಹೊಂದಲಾಗಿದೆ.ಈ ಪ್ರೋಸೆಸ್ ಜೀವಿತಾವಧಿಯಲ್ಲಿ ಪ್ರೊಸೆಸರ್ ಶೇಕಡ ಬಳಕೆಯಿಂದಾಗಿ ಪೂರ್ಣಸಂಖ್ಯೆ ಮೌಲ್ಯವಾಗಿದೆ.
8:26 ಈ ಸಂದರ್ಭದಲ್ಲಿ ಬಳಕೆ ತೀರಾ ಕಡಿಮೆ ಇರುವುದರಿಂದ 0 ತೋರಿಸಲ್ಪಡುತ್ತದೆ.
8:32 STIME ಕ್ಷೇತ್ರವು ಯಾವ ಸಮಯದಲ್ಲಿ ಪ್ರೋಸೆಸ್ ಶುರುವಾಗುತ್ತದೆ ಎಂಬ ಸೂಚನೆ ನೀಡುತ್ತದೆ, ನಾವು ಉಳಿದದನ್ನು ಈಗಾಗಲೇ ps ಚಲಾಯಿಸುವಾಗ ನೋಡಿದ್ದೇವೆ.


8:42 ಪ್ರೋಸೆಸ್ ಗಳು ಎರಡು ರೀತಿಯದು: ಮೊದಲನೆಯದ್ದು ಬಳಕೆದಾರ ಪ್ರೋಸೆಸ್ ಗಳು. ಆ ಬಳಕೆದಾರರು ಇದನ್ನು ಆರಂಭಿಸಿದರು.
8:49 ಉದಾಹರಣೆಗೆ 'ps' ಅಥವಾ ನಾವು ಆ ಕಾರಣಕ್ಕಾಗಿ ಹೆಚ್ಚಿನ ಕಮಾಂಡ್ ನ್ನು ಚಲಾಯಿಸುತ್ತೇವೆ.
8:54 ಎರಡನೆಯದು, ಸಿಸ್ಟಂ ಪ್ರೋಸೆಸ್. ಆ ಪ್ರೋಸ್ಸೇಸ್ ಗಳು ಆಗಾಗ ಸಿಸ್ಟಂ ಆರಂಭವಾಗುವ ಸಮಯದಲ್ಲಿ ಅಥವಾ ಯುಸರ್ ಲಾಗಿನ್ ಸಮಯದಲ್ಲಿ ಶುರುವಾಗುತ್ತದೆ.
9:05 ಉದಾಹರಣೆಗೆ ಸಿಸ್ಟಂ ಪ್ರೋಸೆಸ್ ನ್ನು ಬಾಶ್ ಎನ್ನಬಹುದು.
9:09 ಕೆಲವೊಮ್ಮೆ ನಾವು ಎಲ್ಲಾ ಪ್ರೋಸೆಸ್ ಗಳಲ್ಲಿ ನೋಡಲು ಬಯಸುವೆವು- ಎರಡೂ ಸಿಸ್ಟಂ ಪ್ರೋಸೆಸ್ ಗಳು ಮತ್ತು ಬಳಕೆದಾರ ಪ್ರೋಸೆಸ್ ಗಳು.
9:17 ನಂತರ ನಾವು minus e ಅಥವಾ minus capital A ಆಯ್ಕೆಯನ್ನು ಉಪಯೋಗಿಸೋಣ.
9:23 ಟರ್ಮಿನಲ್ ಗೇ ಹೋಗಿ ಪ್ರಾಂಪ್ಟ್ನಲ್ಲಿ “ps space minus e” ಟೈಪ್ ಮಾಡಿ ಮತ್ತು ಎಂಟರ್ ಪ್ರೆಸ್ ಮಾಡಿ.
9:32 ನಾವು ಪ್ರೋಸೆಸ್ ಗಳ ಒಂದು ದೊಡ್ಡ ಪಟ್ಟಿಯನ್ನೇ ನೋಡಬಹುದು.
9:35 ಒಂದು multipage ಪ್ರದರ್ಶನ ಪಡೆಯಲು ಕೇವಲ ಪ್ರಾಂಪ್ಟಿನಲ್ಲಿ ಟೈಪ್ ಮಾಡಿ.
9:40 “ps space minus e space vertical bar space more” ಮತ್ತು ಎಂಟರ್ ಪ್ರೆಸ್ ಮಾಡಿ.
9:52 ನಾವು ಮೊದಲು ನೋಡಿದ ಹಾಗೆ ಹೆಚ್ಚು ಮಾಡಿದ ಅನೇಕ ಪ್ರೋಸೆಸ್ ಗಳು ಕೇವಲ ಪಟ್ಟಿ ಮಾಡಿ ಒಂದೇ ವಿಂಡೋದಲ್ಲಿ ಹೊಂದುತ್ತದೆ.
9:58 ನಾವು ಎಂಟರ್ ಒತ್ತಿ ನಾವು ಪ್ರೋಸೆಸ್ ಗಳ ಪಟ್ಟಿಯನ್ನು ನೋಡಬಹುದು.
10:03 ಈ ಪಟ್ಟಿಯಲ್ಲಿ ಮೊದಲ ಪ್ರೋಸೆಸ್ ಕುತೂಹಲಕಾರಿಯಾಗಿದೆ.ಇದನ್ನು init ಪ್ರೋಸೆಸ್ 'ಎಂದು ಕರೆಯಲಾಗುತ್ತದೆ.
10:09 ಈ ಪ್ರೋಸೆಸ್ ಇತರ ಎಲ್ಲಾ ಪ್ರೋಸೆಸ್ ಗಳ ದಾರಿಗೆ ಕಾರಣವಾಗುತ್ತದೆ .
10:12 ಇದು PID ಯ 1 ಹೊಂದಿದೆ.
10:16 ಮತ್ತೆ ಪ್ರಾಂಪ್ಟ್ ಗೆ ಹಿಂತಿರುಗಲು q ಒತ್ತಿ.
10:24 ಆದ್ದರಿಂದ, ಈ ಟ್ಯುಟೋರಿಯಲ್ ನಲ್ಲಿ , ಶೆಲ್ ಪ್ರೋಸೆಸ್, ಪ್ರೋಸೆಸ್ ನ್ನು ಸ್ಪಾನ್ ಮಾಡುವುದು,ಪ್ರೋಸೆಸ್ ಲಕ್ಷಣಗಳು ಮತ್ತು ವಿವಿಧ ಪ್ರೋಸೆಸ್ ಗಳ ಬಗ್ಗೆ ಕಲಿತೆವು.
10:37 ನಾವು ps ಕಮಾಂಡ್ ಬಳಕೆಯ ಬಗ್ಗೆ ಕಲಿತೆವು.ಈ ಟ್ಯುಟೋರಿಯಲ್ ನ್ನು ಕೊನೆಗೊಳಿಸೋಣ.
10:45 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟಾಕ್ ಟು ಎ ಟೀಚರ್ ನ ಒಂದು ವಿಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐಸಿಟಿ ಯಿಂದ ಸ್ಪೂರ್ತಿಗೊಂಡಿದೆ.MHRD, Government of India.
10:55 ಇದರ ಬಗ್ಗೆ ಹೆಚ್ಚಿನ ಮಾಹಿತಿಯು http://spoken-tutorial.org/NMEICT-Intro ಈ ಸೈಟ್ ನಲ್ಲಿ ಲಭ್ಯವಿದೆ.
11:07 ಈ ಟ್ಯುಟೋರಿಯಲ್ ದೇಸಿ ಕ್ರಿವ್ ನ ಕೊಡುಗೆಯಾಗಿದೆ.

ನಮ್ಮೊಂದಿಗೆ ಸೇರಿದ್ದಕ್ಕಾಗಿ ಧನ್ಯವಾದಗಳು.

Contributors and Content Editors

Gaurav, Udaya, Vasudeva ahitanal