Difference between revisions of "LibreOffice-Suite-Writer/C2/Inserting-pictures-and-objects/Kannada"

From Script | Spoken-Tutorial
Jump to: navigation, search
Line 1: Line 1:
'''Resources for recording'''
 
[[Media:Inserting Pictures and Formatting Features.zip |Inserting Pictures and Formatting Features]]
 
 
 
{| border=1
 
{| border=1
 
|| Time
 
|| Time
Line 8: Line 5:
 
|-
 
|-
 
||00:00
 
||00:00
||ಲಿಬ್ರೆ ಆಫೀಸ್ ರೈಟರ್-Inserting images ನ ಸ್ಪೊಕೆನ್ ಟುಟೋರಿಯಲ್ ಗೆ ಸ್ವಾಗತ
+
||ಲಿಬ್ರೆ ಆಫೀಸ್ ಕ್ಯಾಲ್ಕ್ ನಲ್ಲಿ ಇನ್ಸರ್ಟಿಂಗ್ ಇಮೇಜಸ್ ಎಂಬ ವಿಷಯದ ಬಗ್ಗಿರುವ ಈ ಸ್ಪೋಕನ್ ಟ್ಯುಟೋರಿಲ್ ಗೆ ನಿಮಗೆ ಸ್ವಾಗತ.
  
 
|-
 
|-
 
||00:06
 
||00:06
||ಈ ಟ್ಯುಟೋರಿಯಲ್ ನಲ್ಲಿ, ನಾವು ಮುಂತಾದವು  ಬಗ್ಗೆ ಕಲಿಯುತ್ತೇವೆ.:
+
|| ಈ ಟ್ಯುಟೋರಿಯಲ್ನಲ್ಲಿ ನಾವು,
  
 
|-
 
|-
 
||00:09
 
||00:09
||ಇಮೇಜ್ ಫೈಲ್ ನು ಡಾಕ್ಯುಮೆಂಟ್ ಗೆ Insert ಮಾಡುಹುದು
+
||ಡಾಕ್ಯುಮೆಂಟ್ ನಲ್ಲಿ ಇಮೇಜ್ ಫೈಲ್ ಒಂದನ್ನು ಹೇಗೆ ಸೇರಿಸುವುದು,
  
 
|-
 
|-
 
||00:12
 
||00:12
||ರೈಟರ್ ನಲ್ಲಿ ಟೇಬಲ್ಗಳನ್ನು Insert ಮಾಡುಹುದು .
+
||ರೈಟರ್ ನಲ್ಲಿ ಟೇಬಲ್ ಗಳನ್ನು ಹೇಗೆ ಸೇರಿಸುವುದು,
  
 
|-
 
|-
 
||00:15
 
||00:15
||ರೈಟರ್ ನಲ್ಲಿ hyperlinks Insert ಮಾಡುಹುದು .
+
||ರೈಟರ್ ನಲ್ಲಿ ಹೈಪರ್ ಲಿಂಕನ್ನು ಹೇಗೆ ಸೇರಿಸುವುದು ಎಂಬೀ ಮುಂತಾದವುಗಳನ್ನು ಕಲಿಯುತ್ತೇವೆ.  
  
 
|-
 
|-
 
||00:18
 
||00:18
||ಇಲ್ಲಿ ನಾವು Ubuntu Linux 10.04 ನಮ್ಮ ಒಪೆರಟಿಂಗ್ ಸಿಸ್ಟಮ್ ಆಗಿ ಬಳಸುತ್ತೇವೆ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4
+
||ಇಲ್ಲಿ ನಾವು ಆಪರೇಟಿಂಗ್ ಸಿಸ್ಟಮ್ ಆಗಿ Ubuntu Linux 10.04 ಅನ್ನು ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಅನ್ನು ಬಳಸುತ್ತಿದ್ದೇವೆ.
 
+
 
|-
 
|-
 
||00:29  
 
||00:29  
||ಒಂದು ಇಮೇಜ್ ಫೈಲ್ ನು ಹೇಗೆ Insert ಮಾಡುಹುದು ಎಂದು ಕಲಿಯುವ ಮೂಲಕ ಪ್ರಾರಂಬೀಸುವ
+
||ನಾವು ಲಿಬ್ರೆ ಆಫೀಸ್ ರೈಟರ್ ನಲ್ಲಿ ಒಂದು ಇಮೇಜನ್ನು ಹೇಗೆ ಸೇರಿಸಬೇಕೆಂಬುದನ್ನು ಕಲಿಯುವುದರೊಂದಿಗೆ ಈ ಪಾಠವನ್ನು ಆರಂಭಿಸೋಣ.
 
+
 
|-
 
|-
 
||00:36
 
||00:36
||ಈಗ ನಮ್ಮ resume.odt ಫೈಲ್ ನು ತೆರೆಯಿರಿ
+
||ಬನ್ನಿ, ನಮ್ಮ resume.odt ಫೈಲ್ ಅನ್ನು ಒಪನ್ ಮಾಡೋಣ.
  
 
|-
 
|-
 
||00:39
 
||00:39
||ಡಾಕ್ಯುಮೆಂಟ್ ಗೆ ಒಂದು ಇಮೇಜ್ Insert ಮಾಡಲು ,ಮೊದಲು "resume.odt" ಡಾಕ್ಯುಮೆಂಟ್ ಒಳಗೆ ಕ್ಲಿಕ್ ಮಾಡಿ.
+
||ಡಾಕ್ಯುಮೆಂಟ್ ನಲ್ಲಿ ಒಂದು ಇಮೇಜ್ ಸೇರಿಸಲು ಮೊದಲು “resume.odt” ಎಂಬ ಡಾಕ್ಯುಮೆಂಟ್ ಒಳಗೆ ಕ್ಲಿಕ್ ಮಾಡಿ.
 
+
 
|-
 
|-
 
||00:47
 
||00:47
||ಈಗ ಮೆನು ಬಾರ್ನಲ್ಲಿ "Insert" ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ನಂತರ " Picture " ಮೇಲೆ ಕ್ಲಿಕ್ ಮಾಡಿ ಮತ್ತುಅಂತಿಮವಾಗಿ " From File " ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
+
||ಈಗ ಮೆನ್ಯು ಬಾರ್ ನಲ್ಲಿ “Insert” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Picture” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು ಕೊನೆದಾಗಿ “From File” ಎಂಬಲ್ಲಿ ಕ್ಲಿಕ್ ಮಾಡಿ.
 
+
 
|-
 
|-
 
||00:56
 
||00:56
||ನೀವು ನೋಡಿದೀರಾ ಒಂದು "Insert  Picture " ಸಂವಾದ ಪೆಟ್ಟಿಗೆ ಕಾಣಿಸುತ್ತದೆ .
+
||ನೀವು ಒಂದು “Insert picture” ಎಂಬ ಡಯಲಾಗ್ ಬಾಕ್ಸ್ ಅನ್ನು ನೋಡುವಿರಿ.
 
+
 
|-
 
|-
 
||01:00
 
||01:00
||ಈಗ ನಿಮ್ಮ ಸಿಸ್ಟಮ್ ನಲ್ಲಿ ಸೇವ್ ಆಗಿರುವಾ picture ನು  ಆಯ್ಕೆ ಮಾಡಲು “Location” ಸ್ಥಳದಲ್ಲಿ ಫೈಲ್ ಹೆಸರನ್ನು ಬರೆಯಿರಿ  ನಾವು ಯಾವುದೇ ಸೇವ್ ಮಾಡಿದ ರಿಂದ, ಡೀಫಾಲ್ಟ್ ಆಗಿ ಒದಗಿಸಿರುವ ಆಯ್ಕೆಗಳ ಪೈಕಿ picture ನು insert ಮಾಡಬಹುದು
+
||ಈಗ ನೀವು ಈ ಮೊದಲೇ ನಿಮ್ಮ ಸಿಸ್ಟಮ್ ನಲ್ಲಿ ಇಮೇಜನ್ನು ಸೇವ್ ಮಾಡಿದ್ದಲ್ಲಿ “Location” ನಲ್ಲಿ ಆ ಇಮೇಜ್ ಹೆಸರು ಬರೆಯುವುದರ ಮೂಲಕ ಅದನ್ನು ಆಯ್ಕೆ ಮಾಡಬಹುದು. ಆದರೆ, ನಾವಿಲ್ಲಿ ಯಾವುದೇ ಇಮೇಜನ್ನು ಸೇವ್ ಮಾಡದೇ ಇರುವ ಕಾರಣ, ಸಾಮಾನ್ಯವಾಗಿ ಸಿಸ್ಟಮ್ ನಲ್ಲಿ ಇರುವ ಇಮೇಜನ್ನು ಇಲ್ಲಿ ಸೇರಿಸೋಣ.
 +
   
 
|-
 
|-
 
||01:16
 
||01:16
||ಆದ್ದರಿಂದ ಸಂವಾದ ಪೆಟ್ಟಿಗೆ ಎಡ ಕೈ ಬದಿಯಲ್ಲಿ  “Pictures” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
+
||ಅದಕ್ಕಾಗಿ, ಡಯಲಾಗ್ ಬಾಕ್ಸ್ ನ ಎಡಗಡೆಯಿರುವ “Pictures” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ.
 
+
 
|-
 
|-
 
||01:21
 
||01:21
||ಈಗ ಒಂದು ಚಿತ್ರದ ಮೇಲೆ ಕ್ಲಿಕ್ ಮಾಡಿ ಮತ್ತು ಅಂತಿಮವಾಗಿ "ಓಪನ್" ಗುಂಡಿಯನ್ನು ಕ್ಲಿಕ್ ಮಾಡಿ
+
||ಈಗ ಇಲ್ಲಿ ಯಾವುದಾದರೊಂದು ಇಮೇಜಿನ ಮೇಲೆ ಕ್ಲಿಕ್ ಮಾಡಿ ಮತ್ತು ಕೊನೆಯಲ್ಲಿ “Open” ಬಟನ್ ಮೇಲೆ ಕ್ಲಿಕ್ ಮಾಡಿ.
 
+
 
|-
 
|-
 
||01:28
 
||01:28
||ನೀವು ನೋಡಿದೀರಾ image ಡಾಕ್ಯುಮೆಂಟ್ ಗೇ insert ಆಗಿದೇ
+
||ಇಮೇಜ್ ನಿಮ್ಮ ಡಾಕ್ಯುಮೆಂಟ್ ನಲ್ಲಿ ಸೇರಿದೆ ಎಂಬುದನ್ನು ನೀವು ನೋಡಬಹುದು.
 
+
 
|-
 
|-
 
||01:32
 
||01:32
||ಈ ಚಿತ್ರವನ್ನು resize ಮಾಡಲು ಮತ್ತು resume ಯಾ  ಬಲ ಬದಿಯ ಮೇಲಿನ ಮೂಲೆಗೆ  ಡ್ರ್ಯಾಗ್ಮಾಡಬಹುದು.
+
||ನೀವು ಇಮೇಜಿನ ಆಕಾರವನ್ನೂ ಬದಲಿಸಬಹುದು ಮತ್ತು ಇದನ್ನು resume ಎನ್ನುವುದರ ಮೇಲ್ಗಡೆ ಬಲಕೋಣೆಯಲ್ಲಿ ಕೂಡಾ ಇರಿಸಬಹುದು.
 
+
 
|-
 
|-
 
||01:38
 
||01:38
||ಅದ್ಕಾಗಿ ಮೊದಲು ಚಿತ್ರದ ಮೇಲೆ ಕ್ಲಿಕ್ ಮಾಡಿ. ನೀವು ನೋಡಿದೀರಾ ಬಣ್ಣದ ಹಾಂಡಲ್ಸ್ ಚಿತ್ರ ಗೋಚರಿಸುತದೆ.
+
|ಅದಕ್ಕಾಗಿ ಮೊದಲು ಇಮೇಜ್ ನ ಮೇಲೆ ಕ್ಲಿಕ್ ಮಾಡಿ. ಇಮೇಜಿನ ಮೇಲೆ ವರ್ಣಯುತವಾದ ಹ್ಯಾಂಡಲ್ಸ್ ತೋರುತ್ತದೆ.
 
+
 
|-
 
|-
 
||01:44
 
||01:44
||ಒಂದು ಹಾಂಡಲ್ಸ್ ಮೇಲೆ ಕರ್ಸರ್ ಇರಿಸಿ ಮತ್ತು ಲೆಫ್ಟ್ ಮೌಸ್ ಗುಂಡಿಯನ್ನು ಒತ್ತಿ.
+
||ಯಾವುದಾದರೊಂದು ಹ್ಯಾಂಡಲ್ ನ ಮೇಲೆ ಕರ್ಸರ್ ಇಟ್ಟು ಎಡ ಮೌಸ್ ಬಟನ್ ಅನ್ನು ಕ್ಲಿಕ್ ಮಾಡಿ.
 
+
 
|-
 
|-
 
||01:50
 
||01:50
||ಇಮೇಜ್ ನು Resize ಮಾಡಲು ಕರ್ಸರ್ ರನು ಡ್ರ್ಯಾಗ್ ಮಾಡಿ. Resize ಮಾಡಲಾದ ನಂತರ, ಚಿತ್ರದ ಮೇಲೆ ಕ್ಲಿಕ್ ಮಾಡಿ ಮತ್ತು ಎಡಿಟರ್ ನ ಬಲ ಬದಿಯ ಮೇಲಿನ ಮೂಲೆಗೆ ಅದನ್ನು ಡ್ರ್ಯಾಗ್ ಮಾಡಿ.
+
||ಕರ್ಸರ್ ಅನ್ನು ಡ್ರ್ಯಾಗ್ ಮಾಡಿ ಇಮೇಜಿನ ಆಕಾರವನ್ನು ಬದಲಿಸಿ. ಆಕಾರ ಬದಲಾದ ಮೇಲೆ ಇಮೇಜಿನ ಮೇಲೆ ಕ್ಲಿಕ್ ಮಾಡಿ ಅದನ್ನು ಎಡಿಟರ್ ನ ಬಲ ಮೇಲ್ಭಾಗದ ಕೋಣೆಗೆ ಎಳೆದೊಯ್ಯಿರಿ.
  
 
|-
 
|-
 
||02:01  
 
||02:01  
|| inserting images ನ  ಇತರೆ ವಿಧಾನಗಳು ಕ್ಲಿಪ್ಬೋರ್ಡ್ಗೆ ಅಥವಾ ಸ್ಕ್ಯಾನರ್ ಬಳಸಿ ಮತ್ತು ಗ್ಯಾಲರಿಯಿಂದ ಆಗಿದೆ.
+
||ಇಮೇಜನ್ನು ಸೇರಿಸಲು ಇರುವ ಇತರೆ ಪ್ರಸಿದ್ಧ ಪ್ರಕಾರಗಳೆಂದರೆ, clipboard ಅಥವಾ scanner ನ ಉಪಯೋಗದಿಂದ ಇಮೇಜನ್ನು ಸೇರಿಸುವುದು ಮತ್ತು ಗ್ಯಾಲರಿ ಯ ಮೂಲಕ ಇಮೇಜನ್ನು ಸೇರಿಸುವುದು ಇತ್ಯಾದಿ.
 
+
 
|-
 
|-
 
||02:09  
 
||02:09  
||ಮುಂದೆ ನಾವು Writer ನಲ್ಲಿ ಟೇಬಲ್ಲುಗಳನು ಹೇಗೆ insert ಮಾಡುತೆವೆ ತಿಳಿಯುವ.
+
||ಈಗ ನಾವು ರೈಟರ್ ನಲ್ಲಿ ಟೇಬಲ್ ಅನ್ನು ಹೇಗೆ ಸೇರಿಸುವುದೆಂದು ನೋಡೋಣ.
 
+
 
|-
 
|-
 
||02:13
 
||02:13
||ಲಿಬ್ರೆ ಆಫೀಸ್ ರೈಟರ್ ಟೇಬಲ್ಸ್ ಬಳಕೆದಾರ ಕೋಷ್ಟಕ ರೂಪದಲ್ಲಿ ಮಾಹಿತಿಯನ್ನು ಸಂಗ್ರಹಿಸಲು ಶಕ್ತಗೊಳಿಸಿ.
+
||ಟೇಬಲ್ಸ್ ಎನ್ನುವುದು, ಲಿಬ್ರೆ ಆಫೀಸ್ ರೈಟರ್ ನಲ್ಲಿ ಬಳಕೆದಾರನಿಗೆ ಅವನಲ್ಲಿನ ಮಾಹಿತಿಗಳನ್ನು ಸಾರಿಣಿಯ ಕ್ರಮದಲ್ಲಿ ಜೋಡಿಸಲು ಸಹಾಯ ಮಾಡುತ್ತದೆ.  
 
+
 
|-
 
|-
 
||02:21
 
||02:21
||ನಿಮ್ಮ ಡಾಕ್ಯುಮೆಂಟ್ ಗೆ  ಟೇಬಲ್ ನು  insert ಮಾಡಲು ನೀವು  ಟೂಲ್ ಬಾರ್ ನಲ್ಲಿ "ಟೇಬಲ್" ಐಕಾನ್ ನನು ಎರಡೂ ಸಲ ಕ್ಲಿಕ್ ಮಾಡಿ ಟೇಬಲ್ಗಾತ್ರವನ್ನು ಆಯ್ಕೆ ಮಾಡಿ ಅಥವಾ ನೀವು ಮೆನು ಬಾರ್ನಲ್ಲಿ "Insert" ಆಯ್ಕೆ ಮೂಲಕ ಮಾಡಬಹುದು
+
||ನಿಮ್ಮ ಡಾಕ್ಯುಮೆಂಟನಲ್ಲಿ ಟೇಬಲ್ ಅನ್ನು ಸೇರಿಸಲು ಒಂದೇ, ಟೂಲ್ ಬಾರ್ ನಲ್ಲಿ “Table” ಎಂಬಲ್ಲಿ ಕ್ಲಿಕ್ ಮಾಡಿ ಅದರ ಆಕಾರವನ್ನು ಆಯ್ಕೆಮಾಡಬಹುದು ಅಥವಾ ಮೆನ್ಯು ಬಾರ್ ನಲ್ಲಿ “Insert” ಎಂಬ ವಿಕಲ್ಪದ ಮೂಲಕ ಸೇರಿಸಬಹುದಾಗಿದೆ.
 
+
 
|-
 
|-
 
||02:36
 
||02:36
||ಹೆಡಿಂಗ್, "ಶಿಕ್ಷಣ ವಿವರಗಳು" ಕೆಳಗೆ ಒಂದು ಟೇಬಲ್ insert ಆದ್ದರಿಂದ ಸಲುವಾಗಿ, ಈ ಹೆಡಿಂಗ್ ಕೆಳಗೆ ಕರ್ಸರ್ಇರಿಸಿ.
+
||ಹಾಗಾಗಿ, ”Education Details” ಎಂಬ ಹೆಡಿಂಗ್ ಕೆಳಗೆ ಟೇಬಲ್ ಅನ್ನು ಸೇರಿಸಲು ಕರ್ಸರ್ ಅನ್ನು ಆ ಹೆಡಿಂಗ್ ಕೆಳಗೆ ಇಡಿ.
 
+
 
|-
 
|-
 
||02:44
 
||02:44
||ಈಗ menubar ರಲ್ಲಿ "Insert" ಮೆನುವಿನಲ್ಲಿ ಕ್ಲಿಕ್ ಮಾಡಿ ತದನಂತರ "tables" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
+
||ಈಗ ಮೆನ್ಯು ಬಾರ್ ನಲ್ಲಿ “Insert” ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ ಮತ್ತು “Tables” ಎಂಬುವುದರ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||02:51  
 
||02:51  
||ಇದು ಹಲವಾರು ಫೀಲ್ಡ್ ಹೊಂದಿರುವ  ಒಂದು ಸಂವಾದ ಪೆಟ್ಟಿಗೆ ತೆರೆಯುತ್ತದೆ.  
+
||ಇದು ವಿವಿಧ ಸ್ಥಾನಗಳನ್ನೊಳಗೊಂಡ ಡಯಲಾಗ್ ಬಾಕ್ಸ್ ಒಂದನ್ನು ಒಪನ್ ಮಾಡುತ್ತದೆ.
 
+
 
|-
 
|-
 
||02:55
 
||02:55
||"Name" ಫೀಲ್ಡ್, ನಮಗೆ ಟೇಬಲ್ ಹೆಸರು "resume ಟೇಬಲ್" ಎಂದು ನೀಡುತ್ತದೆ.
+
||ಅಲ್ಲಿ “Name” ಎಂಬ ಸ್ಥಾನದಲ್ಲಿ “resume table” ಎಂದು ಹೆಸರು ಕೊಡೋಣ.
  
 
|-
 
|-
 
||03:01
 
||03:01
||ಹೆಡಿಂಗ್ "ಗಾತ್ರ" ಕೆಳಗೆ ನಮಗೆ"ಲಂಬಸಾಲುಗಳು" ಸಂಖ್ಯೆಯನ್ನು "2" ಎಂದು  ಇರುತ್ತದೆ
+
||“Size” ಎಂಬ ಹೆಡಿಂಗ್ ಕೆಳಗೆ ಹೋಗಿ, ಅಲ್ಲಿ “Columns” ನ ಸಂಖ್ಯೆಯನ್ನು “2” ಎಂದು ಇಡಿ.
 
+
   
 
|-
 
|-
 
||03:06
 
||03:06
||"ಸಾಲುಗಳು" ಕ್ಷೇತ್ರ ಮೇಲ್ಮುಖವಾಗಿ ಬಾಣದ ಮೇಲೆ ಕ್ಲಿಕ್ ಮಾಡಿ ಮತ್ತು "ಸಾಲುಗಳು" ಗೆ "4" ಹೆಚ್ಚಿಸಿಕೊಳ್ಳಲು.ಆದ್ದರಿಂದ ನೀವು ಲಂಬಸಾಲುಗಳು ಮತ್ತು ಅಡ್ಡಸಾಲುಗಳನ್ನು ಸ್ಥಳದಲ್ಲಿ ಅಪ್ ಮತ್ತು ಡೌನ್ ಬಾಣಗಳನ್ನುಬಳಸಿಕೊಂಡು ಟೇಬಲ್ ಗಾತ್ರವನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡಬಹುದು.
+
||“Rows” ನ ಸ್ಥಾನದಲ್ಲಿ ಮೇಲ್ಬಾಣದ ಮೇಲೆ ಕ್ಲಿಕ್ ಮಾಡಿ, “4” ರ ತನಕ “Rows” ನ ಸಂಖ್ಯೆಯನ್ನು ಹೆಚ್ಚಿಸಿ. ಹೀಗೆ columns ಮತ್ತು rows ಗಳಲ್ಲಿ ಮೇಲ್ಬಾಣ (up arrow) ಮತ್ತು ಕೆಳಬಾಣ (down arrow) ವನ್ನು ಬಳಸಿ ನೀವು ಟೇಬಲ್ ನ ಆಕಾರವನ್ನು ಹೆಚ್ಚು-ಕಡಿಮೆ ಮಾಡಬಹುದು.
 
+
 
|-
 
|-
 
||03:21
 
||03:21
||ಈಗ ಸಂವಾದ ಬಾಕ್ಸ್ನಲ್ಲಿ "AutoFormat" ಗುಂಡಿಯನ್ನು ಕ್ಲಿಕ್ ಮಾಡಿ.
+
||ಈಗ ಡಯಲಾಗ್ ಬಾಕ್ಸ್ ನಲ್ಲಿ “AutoFormat” ಬಟನ್ ಮೇಲೆ ಕ್ಲಿಕ್ ಮಾಡಿ.
 
+
 
|-
 
|-
 
||03:25
 
||03:25
||ನೀವು insert ಮಾಡಲು ಬಯಸುವ ಟೇಬಲ್ ವಿನ್ಯಾಸವನ್ನು ಆಯ್ಕೆ ಮಾಡುವ ಹೊಸ ಸಂವಾದ ಪೆಟ್ಟಿಗೆ ತೆರೆಯಲ್ಪಡುತ್ತದೆ.
+
||ಇದು ಹೊಸ ಡಯಲಾಗ್ ಬಾಕ್ಸ್ ಅನ್ನು ಒಪನ್ ಮಾಡುತ್ತದೆ. ಅಲ್ಲಿ ನೀವು ಟೇಬಲ್ ನ ಯಾವ ಪ್ರಾರೂಪವನ್ನು ಇಡಬಯಸುವಿರೋ ಅದನ್ನು ಆಯ್ಕೆಮಾಡಬಹುದು.
 
+
 
|-
 
|-
 
||03:33
 
||03:33
||ರೈಟರ್ ಹಲವಾರು ಆಯ್ಕೆಗಳನು  ಒದಗಿಸುತ್ತದೆ. ನಾವು "ಫಾರ್ಮ್ಯಾಟ್" ಅಡಿಯಲ್ಲಿ " None " ಆಯ್ಕೆಯನ್ನುಕ್ಲಿಕ್ ಮಾಡಿ ನಂತರ "OK" ಗುಂಡಿಯನ್ನು ಕ್ಲಿಕ್ ಮಾಡಿ.
+
||ರೈಟರ್ ಪ್ರಾರೂಪವನ್ನು ಆಯ್ಕೆಮಾಡಲು ಹಲವು ವಿಕಲ್ಪಗಳನ್ನು ಕೊಡುತ್ತದೆ. ನಾವು “Format” ನ ಒಳಗೆ “None” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡೋಣ ನಂತರ “OK” ಬಟನ್ ಮೇಲೆ ಕ್ಲಿಕ್ ಮಾಡೋಣ.
  
 
|-
 
|-
 
||03:43
 
||03:43
||ಮತ್ತೆ "OK" ಬಟನ್ ಕ್ಲಿಕ್ ಮಾಡಿ.
+
||ಮತ್ತೊಮ್ಮೆ “OK” ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||03:45
 
||03:45
||ನೀವು ಎರಡು ಲಂಬಸಾಲುಗಳು ಮತ್ತು  ನಾಲ್ಕು ಅಡ್ಡ  ಸಾಲುಗಳನ್ನು ಹೆಡಿಂಗ್ ನ ಕೆಳಗೆ ಸೇರಿಸಿದ ನೋಡಿ.
+
||ನೋಡಿ, ಹೆಡಿಂಗ್ ನ ಕೆಳಗೆ ಎರಡು ಕಾಲಮ್ ಹಾಗೂ ನಾಲ್ಕು ರೋ ಇರುವ ಟೇಬಲ್ ಒಂದು ಸೇರಲ್ಪಟ್ಟಿದೆ.
 
+
 
|-
 
|-
 
||03:53  
 
||03:53  
||ಈಗ ನಾವು ಟೇಬಲ್ ಒಳಗೆ ಕೋಷ್ಟಕ ರೂಪದಲ್ಲಿ ಯಾವುದೇ ಮಾಹಿತಿಯನ್ನು ಬರೆಯಬಹುದು.
+
||ಈಗ ನಾವು ಸಾರಿಣಿಯ ಒಳಗೆ ಯಾವ ಮಾಹಿತಿಯನ್ನಾದರೂ ತುಂಬಿಸಬಹುದಾಗಿದೆ.
 
+
 
|-
 
|-
 
||03:58
 
||03:58
||ಉದಾಹರಣೆಗೆ, ಮೊದಲ ಸಾಲಿನಲ್ಲಿ ಸೆಲ್ ಮತ್ತು ಟೇಬಲ್ ಮೊದಲ ಕಾಲಮ್ ಒಳಗೆ ಕ್ಲಿಕ್ ಮಾಡಿ.
+
||ಉದಾಹರಣೆಗಾಗಿ, ಟೇಬಲ್ ಮೊದಲ ಕಾಲಮ್ ಹಾಗೂ ಮೊದಲ ರೋ ನಲ್ಲಿನ ಸೆಲ್ ನ ಒಳಗೆ ಕ್ಲಿಕ್ ಮಾಡಿ.
 
+
 
|-
 
|-
 
||04:04
 
||04:04
||ಇಲ್ಲಿ “Secondary School Examination” ಟೈಪ್ ಮಾಡಿ.
+
||ನಾವಿಲ್ಲಿ “Secondary School Examination” ಎಂದು ಟೈಪ್ ಮಾಡೋಣ.
  
 
|-
 
|-
 
||04:08
 
||04:08
||ಈಗ ಪಕ್ಕದ ಸೆಲ್ ನ್ನೂ ಕ್ಲಿಕ್ ಮಾಡಿ ಮತ್ತು "93 ಶೇಕಡಾ" ಎಂದು ಬರೆಯಿರಿ.
+
||ಈಗ ಪಕ್ಕದ ಸೆಲ್ ಅನ್ನು ಕ್ಲಿಕ್ ಮಾಡಿ “93 percent” ಎಂದು ಟೈಪ್ ಮಾಡಿ. ಇದರಿಂದ ರಮೇಶನು ಮಾಧ್ಯಮಿಕ ಪರೀಕ್ಷೆಯಲ್ಲಿ 93 ಪ್ರತಿಶತ ಅಂಕವನ್ನು ಗಳಿಸಿದ್ದಾನೆಂದು ತಿಳಿಯುತ್ತದೆ.
ರಮೇಶ್ ಪ್ರೌಢಶಾಲಾ ಪರೀಕ್ಷೆ ರಲ್ಲಿ 93 ಪ್ರತಿಶತ ಪಡೆದಿದ ಎಂದು ಇದು ತೋರಿಸುತ್ತದೆ.
+
 
 
|-
 
|-
 
||04:20  
 
||04:20  
||ಅಂತೆಯೇ, ನಾವು ಟೇಬಲ್ ನಲ್ಲಿ ಮತ್ತಷ್ಟು ಶೈಕ್ಷಣಿಕ ವಿವರಗಳನ್ನು ಟೈಪ್ ಮಾಡಬಹುದು.
+
||ಹೀಗೆ, ನಾವು ಟೇಬಲ್ ನಲ್ಲಿ ಇನ್ನೂ ಹೆಚ್ಚಿನ ಶೈಕ್ಷಣಿಕ ವಿವರಗಳನ್ನು ಟೈಪ್ ಮಾಡಬಹುದು.
 
+
 
|-
 
|-
 
||04:25
 
||04:25
||ನಾವು " Secondary School Examination " ಟೈಪಿಸಿದ ಸೆಲ್ ಕೆಳಗಿನ ಸೆಲ್ ಕ್ಲಿಕ್ ಮಡಿ .
+
||“Secondary School Examination” ಎಂದು ಟೈಪ್ ಮಾಡಿರುವ ಸೆಲ್ ನ ಸರಿಯಾಗಿ ಕೆಳಭಾಗದಲ್ಲಿರುವ ಸೆಲ್ ನಲ್ಲಿ ಕ್ಲಿಕ್ ಮಾಡಿ.
 
+
 
 
|-
 
|-
 
||04:31
 
||04:31
||ಇಲ್ಲಿ " Higher Secondary School Examination " ಬರೆಯಿರಿ ಮತ್ತು ಪಕ್ಕದ ಸೆಲ್ನಲ್ಲಿ, ನಾವು "88 ಶೇಕಡಾ" ಎಂದು ಬರೆಯಿರಿ.
+
||ಇಲ್ಲಿ ನಾವು “Higher Secondary School Examination” ಎಂದು ಟೈಪ್ ಮಾಡೋಣ ಹಾಗೂ ಪಕ್ಕದ ಸೆಲ್ ನಲ್ಲಿ “88 percent” ಎಂದು ಅಂಕವನ್ನು ಟೈಪ್ ಮಾಡೋಣ.
 
+
 
|-
 
|-
 
||04:41
 
||04:41
||ಮುಂದಿನ ಸೆಲ್ ಪ್ರವೇಶಿಸಲು ಮೂರನೇ ಸಾಲಿನಲ್ಲಿ ಮೊದಲ ಸೆಲ್ ಕ್ಲಿಕ್ ಮಾಡಿ . ಪರ್ಯಾಯವಾಗಿ, ನೀವು Tab key ಒತುವ ಮೂಲಕ  ಸೆಲ್ ಯಾ ಸೆಲ್ ಸ್ಥಳಾಂತರಗೊಲುತದೆ         
+
||ಮುಂದಿನ ಸೆಲ್ ಗೆ ಹೊಗಲು ಮೂರನೇ ರೋ ನಲ್ಲಿನ ಮೊದಲನೇ ಸೆಲ್ ಮೇಲೆ ಕ್ಲಿಕ್ ಮಾಡಿ. ಪರ್ಯಾಯವಾಗಿ ಒಂದು ಸೆಲ್ ನಿಂದ ಮತ್ತೊಂದು ಸೆಲ್ ಗೆ ಹೋಗಲು ಟ್ಯಾಬ್ ಕೀ ಯನ್ನು ಒತ್ತಿ.
 +
  
 
|-
 
|-
 
||04:52
 
||04:52
||ಆದ್ದರಿಂದ, Tab ಅನ್ನು ಒತ್ತಿರಿ ಮತ್ತು ಟೈಪ್ ಮಾಡಿ "Graduation" . ಸೆಲ್ನಲ್ಲಿ "75%"ಗಳಿಸಲು ಟೈಪ್ ಮಾಡಿ.  
+
||ಹೀಗಿರುವಾಗ, ಟ್ಯಾಬ್ ಒತ್ತಿ ಮತ್ತು ಅಲ್ಲಿ “Graduation” ಎಂದು ಟೈಪ್ ಮಾಡಿ. ಪಕ್ಕದ ಸೆಲ್ ನಲ್ಲಿ “75%” ಎಂದು ಅಂಕವನ್ನು ಟೈಪ್ ಮಾಡಿ.  
ಕೊನೆಯ ಸಾಲಿನಲ್ಲಿ, 1 ಸೆಲ್  ಮೇಲೆ ಕ್ಲಿಕ್ ಮಾಡಿ-> ಟೈಪ್ ಮಾಡಿ "Post Graduation"  -> "70%"ಬರೆಯಿರಿ
+
  
 
|-
 
|-
 
||05:01
 
||05:01
||ಅಂತಿಮವಾಗಿ ಕೊನೆಯಾಗಿ ಸತತವಾಗಿ ನಾವು ಮೊದಲ ಸೆಲ್ ನಲ್ಲಿ   "Post Graduation" ಎಂದು ಹೆಡಿಂಗ್ ಟೈಪ್ ಮಾಡಿ ಮತ್ತು ಪಕ್ಕದ ಸೆಲ್, "70 ಶೇಕಡಾ"  ಸ್ಕೋರ್ ಎಂದು ಟೈಪ್ ಮಾಡಿ  
+
||ಕೊನೆಯದಾಗಿ, ಕೊನೆಯ ರೋ ನಲ್ಲಿನ ಮೊದಲ ಸೆಲ್ ನಲ್ಲಿ ಕ್ಲಿಕ್ ಮಾಡಿ. ಅಲ್ಲಿ “Post Graduation” ಎಂದು ಟೈಪ್ ಮಾಡಿ ಮತ್ತು ಪಕ್ಕದ ಸೆಲ್ ನಲ್ಲಿ “70%” ಎಂದು ಅಂಕವನ್ನು ಟೈಪ್ ಮಾಡಿ.
 
+
 
|-
 
|-
 
||05:12
 
||05:12
||ಆದ್ದರಿಂದ ನಾವು ಶಿಕ್ಷಣ ವಿವರಗಳನ್ನು ಟೇಬಲ್ resume ರಲ್ಲಿ ಪ್ರತಿನಿಧಿಸುವ ನೋಡಿ.
+
||ಈಗ ನೋಡಿ, ಈ ಟೇಬಲ್ ಶೈಕ್ಷಣಿಕ ವಿವರಣೆಗಳೊಂದಿಗೆ ರೆಸ್ಯುಮೆಯಲ್ಲಿ ಸೇರಿಕೊಂಡಿದೆ.
 
+
 
|-
 
|-
 
||05:18
 
||05:18
||ಈಗ ಟೇಬಲ್ ಕೊನೆಯಾಗಿ ಸೆಲ್ ನಲ್ಲಿ ಕರ್ಸರ್ ಇರಿಸಿ.
+
||ಸರಿ, ಈಗ ಟೇಬಲ್ ನ ಕೊನೆಯ ಸೆಲ್ ನಲ್ಲಿ ಕರ್ಸರ್ ಅನ್ನು ಇಡಿ,
  
 
|-
 
|-
 
||05:24
 
||05:24
||ಈಗ ನಾವು table ಕೊನೆಯ ಅಡ್ಡಸಾಲು ಕೆಳಗೆ ಒಂದು ಹೆಚ್ಚುವರಿ ಸಾಲು ಸೇರಿಸಲು ಬಯಸಿದರೆ,ಕೀಬೋರ್ಡ್ ನಲ್ಲಿ "ಟ್ಯಾಬ್" ಕೀಲಿಯನ್ನು ಒತ್ತಿ.
+
||ಎಲ್ಲಿಯಾದರೂ ನಮಗೆ ಟೇಬಲ್ ನ ಕೊನೆಯ ರೋ ನ ಸರಿಯಾಗಿ ಕೆಳ ಭಾಗದಲ್ಲಿ ಇನ್ನೊಂದು ರೋ ಅನ್ನು ಸೇರಿಸಬೇಕಾದಲ್ಲಿ ಕೀಬೋರ್ಡ್ ನಲ್ಲಿ “Tab” ಕೀಯನ್ನು ಒತ್ತಿ.
 
+
 
|-
 
|-
 
||05:33
 
||05:33
||ನೀವು  ನೋಡಿದಿರಾ ಒಂದು ಹೊಸ ಅಡ್ಡಸಾಲು insert ಆಗಿದೆ.
+
||ಗಮನಿಸಿ, ಹೊಸ ರೋ ಸೇರಲ್ಪಟ್ಟಿದೆ.
  
 
|-
 
|-
 
||05:37
 
||05:37
||ಟೇಬಲ್ನ ಎಡ ಕಡೆ ನಾವು ಗಳಿಸಿದರು degree "Phd" ಎಂದು ಟೈಪ್ ಮಾಡಿ ಮತ್ತು ಬಲಭಾಗದಲ್ಲಿ ನಾವು ಪಡೆದಅಂಕಗಳನ್ನು  "65%" ಎಂದು ಟೈಪ್ ಮಾಡಿ.
+
||ಟೇಬಲ್ ನ ಎಡಬದಿಯಲ್ಲಿ ನಾವು ಪ್ರಾಪ್ತವಾದ “Phd” ಡಿಗ್ರಿಯನ್ನು ಟೈಪ್ ಮಾಡೋಣ ಮತ್ತು ಬಲಬದಿಯಲ್ಲಿ “65%ಎಂದು ಪ್ರಾಪ್ತಾಂಕವನ್ನು ಟೈಪ್ ಮಾಡೋಣ.
 
+
   
 
|-
 
|-
 
||05:49
 
||05:49
||ನಮಗೆ ಹೊಸ ಸಾಲುಗಳನ್ನು ಕರ್ಸರ್ ಕೊನೆಯಾಗಿ ಸೆಲ್ ಇರಿಸಲ್ಪಡುತ್ತದೆಯೋ ಇತರ ಕೆಳಗೆ ಒಂದು ಸೇರಿಸಿಸಲುವಾಗಿ "ಟ್ಯಾಬ್" ಕೀಲಿ ಬಹಳ ಉಪಯುಕ್ತವಾಗಿದೆ ನೋಡಿ.
+
||ಇದರಿಂದ ನಮಗೆ ತಿಳಿಯುವುದೇನೆಂದರೆ, ಕರ್ಸರ್ ಕೊನೆಯ ರೋ ನಲ್ಲಿ ಇದ್ದಾಗ ಒಂದು ಹೊಸ ರೋ ಅನ್ನು ಸೇರಿಸಲು “Tab” ಕೀ ತುಂಬಾ ಉಪಯುಕ್ತವಾಗಿದೆ ಎಂದು.
 
+
 
|-
 
|-
 
||06:00
 
||06:00
||ಟ್ಯಾಬ್ ಮತ್ತು Shift + TAB, ಒಂದು ಸಹ ಟೇಬಲ್ ಒಳಗೆ ಸೆಲ್ ಯಾ ಸೆಲ್ ನ್ಯಾವಿಗೇಟ್ ಮಾಡಬಹುದು.
+
||Tab ಮತ್ತು Shift+Tab ಕೀಗಳನ್ನುಉಪಯೋಗಿಸಿ ನಾವು ಟೇಬಲ್ ಒಳಗೆ ಒಂದು ಸೆಲ್ ನಿಂದ ಇನ್ನೊಂದು ಸೆಲ್ ಗೆ ಚಲಿಸಬಹುದು.
 
+
 
|-
 
|-
 
||06:07  
 
||06:07  
||ಟೇಬಲ್ಗಳಲ್ಲಿನ ಮತ್ತೊಂದು ಮುಖ್ಯ ಲಕ್ಷಣ" Optimal Column Width " ಆಯ್ಕೆ. ಸ್ವಯಂಚಾಲಿತವಾಗಿ ಸೆಲ್ contents  ಪ್ರಕಾರ ವಾಗಿ  ಕಾಲಮ್ಅಗಲ ಸರಿಹೊಂದಿಸುತ್ತದೆ.
+
||ಟೇಬಲ್ ನ ಇನ್ನೊಂದು ವಿಶೇಷತೆ “Optimal Column Width” ಆಗಿದೆ. ಇದು ಸ್ವಯಂ ಸೆಲ್ ನಲ್ಲಿರುವ ಕಂಟೆಂಟ್ ನ ಅನುಸಾರವಾಗಿ ಕಾಲಮ್ ನ ಅಗಲವನ್ನು ನಿಶ್ಚಯಿಸುತ್ತದೆ.
 
+
 
 
|-
 
|-
 
||06:18
 
||06:18
||ಈ  feature ನ್ನು ಎರಡನೇ ಅಥವಾ ಟೇಬಲ್ನ ಬಲಭಾಗದಲ್ಲಿ ಕಾಲಮ್ ಅನ್ವಯಿಸುವುದಿಲ್ಲ ಸಲುವಾಗಿ,  ಎರಡನೆಯ ಕಾಲಮ್ ಮೊದಲ ಕ್ಲಿಕ್ ಮಾಡಿ ಮತ್ತು ಎಲ್ಲಾದರೂ ಕರ್ಸರ್ ಇರಿಸಿ.
+
||ಟೇಬಲ್ ನ ಎರಡನೇಯ ಅಥವಾ ಬಲಗಡೆಯಿರುವ ಕಲಮ್ ನಲ್ಲಿ ವಿಶೇಷತೆಯನ್ನು ಸಾಧಿಸಲು ಮೊದಲು ಆ ಕಲಮ್ ನಲ್ಲಿ ಎಲ್ಲಾದರೂ ಕ್ಲಿಕ್ ಮಾಡುವುದರ ಮೂಲಕ ಕರ್ಸರ್ ಅನ್ನು ಇಡಿ.
 +
टेबल के दूसरे या दायें ओर के कॉलम में इस विशेषता को लागू करने के लिए पहले क्लिक करें और फिर दूसरे कॉलम में कर्सर कहीं भी रखें।
 +
 
 
|-
 
|-
 
||06:30
 
||06:30
||ಆದರಿಂದ ಈಗ ಕೊನೆಯಾ cell text "65%" ನಂತರ ಕರ್ಸರ್ ಇರಿಸಿ.
+
||ನಾವೀಗ ಕೊನೆಯ ಸೆಲ್ ನಲ್ಲಿ “65%” ಎಂಬುದರ ನಂತರ ಕರ್ಸರ್ ಇಡೋಣ.
 +
अतः चलिए आखिरी सेल में टेक्स्ट के बाद “65%” पर कर्सर रखें। 
  
 
|-
 
|-
 
||06:35
 
||06:35
||ಈಗ menubar ರಲ್ಲಿ "Table" ಮೆನುವನು ಕ್ಲಿಕ್ ಮಾಡಿ ತದನಂತರ "Autofit" ಆಯ್ಕೆಯನ್ನು ಹೋಗಿ.
+
||ಈಗ ಮೆನ್ಯು ಬಾರ್ ನಲ್ಲಿ “Table” ಮೆನ್ಯು ವನ್ನು ಕ್ಲಿಕ್ ಮಾಡಿ ಮತ್ತು “Autofit” ಎಂಬ ವಿಕಲ್ಪಕ್ಕೆ ಹೋಗಿ.
 
+
 
|-
 
|-
 
||06:42
 
||06:42
||ಪರದೆಯ ಮೇಲೆ ಕಾಣಿಸಿಕೊಳ್ಳುವ ಮೆನುವಿನಲ್ಲಿ, "Optimal Column Width" ಆಯ್ಕೆಯ ಮೇಲೆ ಕ್ಲಿಕ್ ಮಾಡಿ
+
||ಅಲ್ಲಿ ಪರದೆಯ ಮೇಲೆ ತೋರುತ್ತಿರುವ “Optimal Column Width” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||06:49  
 
||06:49  
||ನೀವು ನೋಡಿರಾ , ಕಾಲಮ್ ಅಗಲವನ್ನು ಸ್ವಯಂಚಾಲಿತವಾಗಿ ಸ್ವತಃ ಸರಿಹೊಂದಿಸುತ್ತದೆ.ಕಾಲಮ್  ನಲ್ಲಿ ಇರುವ ಸೆಲ್ ನ  ವಿಷಯಗಳನು  ಹೊಂದಿಸುತದೆ
+
||ನೋಡಿ, ಕಲಮ್ ನಲ್ಲಿ ಸೆಲ್ಸ್ ಕಂಟೆಂಟ್ ಗೆ ಅನುಸಾರವಾಗಿ ಕಲಮ್ ನ ಅಗಲವು ಸ್ವಯಂ ನಿಶ್ಚಯವಾಗಿದೆ.
 
+
   
 
|-
 
|-
 
||06:58
 
||06:58
||ಹಾಗೆಯೇ, ನಾವು ಇದನ್ನು ಯಾವುದೇ ಟೇಬಲ್ ನಲ್ಲಿ ಇರುವ ಒಂದು ಕಾಲಂನಲ್ಲಿ ಮಾಡಬಹುದು
+
||ಹೀಗೆ ನಾವು ಟೇಬಲ್ ನಲ್ಲಿನ ಯಾವುದೇ ಕಲಂ ಅನ್ನು ವ್ಯವಸ್ಥಿತಗೊಳಿಸಬಹುದು.
  
 
|-
 
|-
 
||07:02
 
||07:02
||ನಿಮ್ಮ ಟೆಬಲ್ border ನು  ವಿವಿಧ ರೀತಿಯಲ್ಲಿ ಸೆಟ್ ಮಾಡಬಹುದು- ಯಾವುದೇ border ಹಕ್ಕು ಹೊಂದಿದ್ದರಿಂದ,ನಿಮ್ಮ ಟೇಬಲ್ನಲ್ಲಿ ಎಲ್ಲಾ ಒಳ ಮತ್ತು ಹೊರ border, ಅಥವಾ ಕೇವಲ ಹೊರಗಿನ borde ಇರುವುದಕ್ಕೆ ಇತ್ಯಾದಿ.
+
||ನೀವು ನಿಮ್ಮ ಟೇಬಲ್ ಗೆ ವಿವಿಧ ಪ್ರಕಾರದ ಅಂಚನ್ನು (Boarders) ಹಾಕಬಹುದು. ನೀವು ಟೇಬಲ್ ಗೆ ಅಂಚನ್ನು ಹಾಕದೆಯೇ ಕೂಡಾ ಇರಬಹುದು ಅಥವಾ, ಎಲ್ಲ ಒಳಗಿನ ಮತ್ತು ಹೊರಗಿನ ಅಂಚನ್ನು ಹಾಕಬಹುದು ಅಥವಾ, ಕೇವಲ ಹೊರಗಿನ ಅಂಚನಷ್ಟೇ ಹಾಕಬಹುದಾಗಿದೆ.  
 
+
 
|-
 
|-
 
||07:15
 
||07:15
||ಇದಕ್ಕಾಗಿ, ಮುಖ್ಯ ಮೆನು ಮತ್ತು ಟೇಬಲ್ ಪ್ರಾಪರ್ಟೀಸ್ ಆಯ್ಕೆಯನ್ನು  ಟೇಬಲ್ ಟ್ಯಾಬ್ ನಲ್ಲಿ  ಆಯ್ಕೆಮಾಡಿ ಬಾರ್ಡರ್ಸ್ ಟ್ಯಾಬ್ ನಲ್ಲಿ ಸರಿಯಾದ ಆಯ್ಕೆಯನ್ನು ಆಯ್ಕೆಮಾಡಿ .
+
||ಹೀಗೆ ಮಾಡಲು ಬೇಕಾದ ಸರಿಯಾದ ವಿಕಲ್ಪಗಳನ್ನು ಪಡೆಯಲು ಮುಖ್ಯಮೆನ್ಯುವಿನಲ್ಲಿ ಟೇಬಲ್ ಟ್ಯಾಬ್ ಅನ್ನು ಆಯ್ಕೆ ಮಾಡಿ ಅಲ್ಲಿ “Table Properties” ಎಂಬಲ್ಲಿ ಕ್ಲಿಕ್ ಮಾಡಿ ಅಲ್ಲಿ “Border Tab” ಅನ್ನು ಕ್ಲಿಕ್ ಮಾಡಿ.
 
+
 
|-
 
|-
 
||07:25
 
||07:25
||Next we will see how hyperlinks are created in Writer.
+
||ಮುಂದೆ ನಾವು ರೈಟರ್ ನಲ್ಲಿ ಹೈಪರ್ ಲಿಂಕ್ಸ್ ಹೇಗೆ ಸಂರಚಿತವಾಗುತ್ತದೆ ಎಂದು ಕಲಿಯೋಣ.
 
+
 
|-
 
|-
 
||07:30
 
||07:30
||ಹೈಪರ್ಲಿಂಕ್ಗಳನ್ನು ಒಂದು ಬಳಕೆದಾರ ಹೈಪರ್ಟೆಕ್ಸ್ಟ್ ನ್ಯಾವಿಗೇಟ್ ಅಥವಾ ಬ್ರೌಸ್ ಹೇಳಲಾಗುತ್ತದೆ.ಹೈಪರ್ಲಿಂಕ್ಗಳನ್ನು ಒಂದು ಬಳಕೆದಾರ ಹೈಪರ್ಟೆಕ್ಸ್ಟ್ ನ್ಯಾವಿಗೇಟ್ ಅಥವಾ ಬ್ರೌಸ್ ಹೇಳಲಾಗುತ್ತದೆ.
+
||ಹೈಪರ್ ಲಿಂಕ್ ನ ಸಹಾಯದಿಂದ ಬಳಕೆದಾರರು ಹೈಪರ್ ಟೆಕ್ಸ್ಟನ್ನು ಬ್ರೌಸ್ ಮಾಡಬಹುದು ಅಥವಾ ಅದಿದ್ದಲ್ಲಿಗೆ ಹೋಗಬಹುದು.  
 +
उपयोगकर्ता हाइपरलिंक्स का उपयोग हाइपरटेक्स्ट को ब्राउज या देखने के लिए करता है।
  
 
|-
 
|-
 
||07:35
 
||07:35
||ಹೈಪರ್ಲಿಂಕ್ನ್ನು ಡಾಕ್ಯುಮೆಂಟ್ ಉಲ್ಲೇಖಿಸುತ್ತದೆ ಓದುಗರಿಗೆ ನೇರವಾಗಿ ಅನುಸರಿಸಬಹುದು,ಅಥವಾ ಸ್ವಯಂಚಾಲಿತವಾಗಿ ಆರಂಭವಾಗುತ್ತದೆ.
+
||ಹೈಪರ್ ಲಿಂಕ್ ಎನ್ನುವುದೊಂದು ಡಾಕ್ಯುಮೆಂಟಿಗೆ ಬೇಕಾದ ಆಕರದ ಕುಂಡಿಯಾಗಿದೆ, ಈ ಕುಂಡಿಯಿಂದ ಬಳಕೆದಾರನು ಆಕರವನ್ನು ನೇರವಾಗಿ ತಲುಪಬಹುದು .  
 +
हाइपरलिंक्स डॉक्युमेंट के लिए संदर्भ है कि पाठक स्वयं शुरू कर सकते हैं या वह स्वतः ही शुरू हो जाता है।
  
 
|-
 
|-
 
||07:43
 
||07:43
||ಹೈಪರ್ಲಿಂಕ್ನ್ನು ದಾಖಲೆಯಲ್ಲಿ ಒಂದು ಸಂಪೂರ್ಣ ಡಾಕ್ಯುಮೆಂಟ್ ಅಥವಾ ಒಂದು ನಿರ್ದಿಷ್ಟ ಅಂಶ ಸೂಚಿತವಾಗಿರುತ್ತದೆ..
+
||ಹೈಪರ್ ಲಿಂಕ್ ಎನ್ನುವುದು ಸಂಪೂರ್ಣ ಡಾಕ್ಯುಮೆಂಟನ್ನು ಅಥವಾ ಅದರಲ್ಲಿರುವ ನಿರ್ದಿಷ್ಟವಾದ ಅಂಶವನ್ನು ತೋರಿಸುತ್ತದೆ.
 +
हाइपरलिंक पूरे डॉक्युमेंट को या डॉक्युमेंट में विशिष्ट एलिमेंट को इंगित करता है।
  
 
|-
 
|-
 
||07:49  
 
||07:49  
||ಫೈಲ್ನಲ್ಲಿ hyperlink ರಚಿಸುವ ಮೊದಲು, ನಾವು ಮೊದಲ ಹೈಪರ್ಲಿಂಕ್ಡ್ ಎಂದು ಒಂದು ದಾಖಲೆಯನ್ನು ಸೃಷ್ಟಿಸೂನ
+
||ಫೈಲ್ ನಲ್ಲಿ ಹೈಪರ್ ಲಿಂಕ್ ಅನ್ನು ರಚಿಸುವ ಮೊದಲು ಹೈಪರ್ ಲಿಂಕ್ ಮಾಡಲು ಒಂದು ಡಕ್ಯುಮೆಂಟ್ ಅನ್ನು ರಚಿಸೋಣ.
  
 
|-
 
|-
 
||07:56
 
||07:56
||ಆದ್ದರಿಂದ, ಟೂಲ್ಬಾರ್ ರಲ್ಲಿ "New" ಐಕಾನ್ ಮೇಲೆ ಕ್ಲಿಕ್ ಮಾಡಿ.
+
||ಅದಕ್ಕಾಗಿ ಟೂಲ್ ಬಾರ್ ನಲ್ಲಿ “New” ಎಂಬ ಐಕಾನ್ ಮೇಲೆ ಕ್ಲಿಕ್ ಮಾಡಿ.
 
+
 
|-
 
|-
 
||08:00
 
||08:00
||ಹೊಸ text document ತೆರೆಯುತ್ತದೆ. ಈಗ ನಾವು ಈ ಹೊಸ document ನಲ್ಲಿ "Hobbies" ಒಂದು ಟೇಬಲ್ ರಚಿಸಲು
+
||ಒಂದು ಹೊಸ ಟೆಕ್ಸ್ಟ್ ಡಾಕ್ಯುಮೆಂಟ್ ಒಪನ್ ಆಗುತ್ತದೆ. ನಾವೀಗ ಈ ಹೊಸ ಡಾಕ್ಯುಮೆಂಟ್ ನಲ್ಲಿ “Hobbies” ಗಾಗಿ ಟೇಬಲ್ ರಚಿಸೋಣ.
 
+
 
|-
 
|-
 
||08:06
 
||08:06
||ನಾವು “HOBBIES” ಎಂದು ಹೆಡಿಂಗ್ ಬರೆಯಿರಿ.
+
||ಅದಕ್ಕಾಗಿ ನಾವು “HOBBIES” ಎಂದು ಹೆಡಿಂಗ್ ಬರೆಯೋಣ.
 
+
 
|-
 
|-
 
||08:09
 
||08:09
||Enter ಕೀ ಯನ್ನು ಒತ್ತಿ.
+
||”Enter” ಕೀಯನ್ನು ಒತ್ತಿ.
 +
 
  
 
|-
 
|-
 
||08:11
 
||08:11
||ಈಗ ನಮ್ಮ  ಹವ್ಯಾಸಗಳಲ್ಲಿ ಕೆಲವುನು ಬರೆಯಿರಿ “Listening to music”, ”Playing table tennis” ಮತ್ತು “Painting” ಒಂದು  ಕೆಳಗೆ  ಇತರೆ.
+
||ಈಗ ಕೆಲವು ಹವ್ಯಾಸಗಳನ್ನು ಒಂದರ ಕೆಳಗೆ ಒಂದರಂತೆ ಬರೆಯೋಣ, ಉದಾಹರಣೆಗೆ, “Listening to music”, ”Playing table tennis” ಮತ್ತು “Painting”.
  
 
|-
 
|-
 
||08:20
 
||08:20
||ಈಗ ಈ ಫೈಲ್ ನು ಸೇವ್ ಮಾಡಿ.  
+
||ಈಗ ಈ ಫೈಲ್ ಅನ್ನು ಸೇವ್ ಮಾಡೋಣ.
 
+
 
|-
 
|-
 
||08:24
 
||08:24
|ಟೂಲ್ಬಾರ್ ರಲ್ಲಿ "Save" ಐಕಾನ್ ಕ್ಲಿಕ್ ಮಾಡಿ. "Name" ಫೀಲ್ಡ್ ನಲ್ಲಿ ಹೆಸರನ್ನು "hobby" ಎಂದು ಟೈಪ್ ಮಾಡಿ 
+
||ಟೂಲ್ ಬಾರ್ ನಲ್ಲಿ “Save” ಐಕಾನ್ ನ ಮೇಲೆ ಕ್ಲಿಕ್ ಮಾಡಿ. “Name” ಎಂಬ ಸ್ಥಾನದಲ್ಲಿ “hobby” ಎಂದು ಫೈಲ್ ನ ಹೆಸರಿಡಿ.
 
+
 
|-
 
|-
 
||08:30
 
||08:30
||" Save in folder" ನ ಕೆಳಗಿನ  ಬಾಣ ಕ್ಲಿಕ್ ಮಾಡಿ ಮತ್ತು " Desktop " ಆಯ್ಕೆಯ ಮೇಲೆ ಕ್ಲಿಕ್ ಮಾಡಿ.ಈಗ "ಸೇವ್" ಬಟನ್ ಕ್ಲಿಕ್ ಮಾಡಿ..
+
||“Save in folder” ನಲ್ಲಿ ಡೌನ್ ಏರೋ ಮೇಲೆ ಕ್ಲಿಕ್ ಮಾಡಿ ಮತ್ತು “Desktop” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ. ಈಗ “Save” ಬಟನ್ ಕ್ಲಿಕ್ ಮಾಡಿ.
 
+
 
 
|-
 
|-
 
||08:40
 
||08:40
||ಆದ್ದರಿಂದ ಫೈಲ್ ಡೆಸ್ಕ್ಟಾಪ್ ನಲ್ಲಿ ಸೇವ್ ಆಗುತ್ತದೆ.
+
||ಹೀಗಾಗಿ, ಫೈಲ್ ಡೆಸ್ಕ್ಟಾಪ್ ನಲ್ಲಿ ಸೇವ್ ಆಗಿದೆ.
  
 
|-
 
|-
 
||08:43
 
||08:43
||ನಾವು ಈಗ ಈ ಫೈಲ್ ನು ಮುಚ್ಚುವ, ನಮಗೆ ಈಗ ಈ ಡಾಕ್ಯುಮೆಂಟನ್ನು ತೆರೆಯಲು, ಇದು ಕಡತ "resume.odt" ಒಂದು ಹೈಪರ್ಲಿಂಕ್ನ್ನು ರಚಿಸಲು ಅವಕಾಶ.
+
||ಈಗ ನಾವು ಈ ಫೈಲ್ ಅನ್ನು ಕ್ಲೋಸ್ ಮಾಡೋಣ. ಬನ್ನಿ, ಈಗ “resume.odt” ಎಂಬ ಫೈಲ್ ನಲ್ಲಿ ಹೈಪರ್ ಲಿಂಕ್ ರಚಿಸೋಣ. ಅದು ಈ ಫೈಲ್ ಅನ್ನು ಒಪನ್ ಮಾಡುತ್ತದೆ.
 
+
 
|-
 
|-
 
||08:53
 
||08:53
||ಈಗ ನಾವು ಶೈಕ್ಷಣಿಕ ವಿವರಗಳನ್ನು ಹೊಂದಿರುವ ಕೆಳಗೆ “HOBBIES”ಎಂದು ಹೆಡಿಂಗ್ ಬರೆಯುವ.
+
||ಈಗ ನಾವು ಶೈಕ್ಷಣಿಕ ವಿವರಣೆಯಿರುವ ಟೇಬಲ್ ನ ಕೆಳಗೆ “HOBBIES” ಎಂದು ಹೆಡಿಂಗ್ ಬರೆಯೋಣ.
  
 
|-
 
|-
 
||09:00
 
||09:00
||ಟೆಕ್ಸ್ಟ್ “HOBBIES " ಹೈಪರ್ಲಿಂಕ್ನ್ನುಮಾಡಲು, ಮೊದಲು ಹೆಡಿಂಗ್“HOBBIES " ಉದ್ದಕ್ಕೂ ಕರ್ಸರ್ ಡ್ರ್ಯಾಗ್ ಮಾಡುವ ಮೂಲಕ ಟೆಕ್ಸ್ಟ್ ಆಯ್ಕೆ ಮಾಡಿ.
+
||“HOBBIES” ಎಂಬ ಟೆಕ್ಸ್ಟ್ ಅನ್ನು ಹೈಪರ್ ಲಿಂಕ್ ಮಾಡಲು ಮೊದಲು “HOBBIES” ಎಂಬ ಹೆಡಿಂಗ್ ಅನ್ನು ಕರ್ಸರ್ ಅನ್ನು ಅದರ ಮೇಲೆ ಎಳೆಯುವ ಮೂಲಕ ಆಯ್ಕೆ ಮಾಡಿ.
 
+
 
|-
 
|-
 
||09:09
 
||09:09
||ಈಗ menubar ರಲ್ಲಿ "Insert" ಮೆನುವಿನಲ್ಲಿ ಕ್ಲಿಕ್ ಮಾಡಿ ತದನಂತರ " Hyperlink " ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
+
||ಈಗ ಮೆನ್ಯು ಬಾರ್ ನಲ್ಲಿ “Insert” ಎಂಬ ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ ಮತ್ತು “Hyperlink” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||09:15
 
||09:15
||ಒಂದು dialog box ತೆರೆಯುತ್ತದೆ. ಇದು “Internet” ”Mails and news”,”Document” ಮತ್ತು “New Document” ನಂತಹ ಆಯ್ಕೆಗಳನ್ನು ಹೊಂದಿದೆ
+
||ಒಂದು ಡಯಲಾಗ್ ಬಾಕ್ಸ್ ತೆರೆಯುತ್ತದೆ. ಅದರಲ್ಲಿ, “Internet”, ”Mails and news”, ”Document” ಮತ್ತು “New Document” ಎಂಬ ವಿಕಲ್ಪಗಳಿರುತ್ತವೆ.
  
 
|-
 
|-
 
||09:24
 
||09:24
||ನಾವು ಒಂದು ಟೆಕ್ಸ್ಟ್ ಡಾಕ್ಯುಮೆಂಟ್ಗೆ ಹೈಪರ್ಲಿಂಕ್ನ್ನು ರಚಿಸುತ್ತಿರುವ ರಿಂದ, ನಾವು "ಡಾಕ್ಯುಮೆಂಟ್" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
+
||ನಾವು ಟೆಕ್ಸ್ಟ್ ಡಾಕ್ಯುಮೆಂಟ್ ಗೆ ಹೈಪರ್ ಲಿಂಕ್ ಮಾಡಲು ಹೊರಟಿರುವುದರಿಂದ ನಾವು “Document” ಎಂಬ ವಿಕಲ್ಪವನ್ನು ಕ್ಲಿಕ್ ಮಾಡೋಣ.
 
+
 
|-
 
|-
 
||09:30
 
||09:30
||ಈಗ "Path" ಫೀಲ್ಡ್ ನಲ್ಲಿ "Open file" ಬಟನ್ ಕ್ಲಿಕ್ ಮಾಡಿ.
+
||ಈಗ “Path” ನ ಸ್ಥಾನದಲ್ಲಿ “Open file” ಎಂಬ ಬಟನ್ ಕ್ಲಿಕ್ ಮಾಡಿ
 
+
 
|-
 
|-
 
||09:36
 
||09:36
||ಈಗ ನಾವು ಉಂಟುಮಾಡಿದ  ಹೊಸ ಡಾಕ್ಯುಮೆಂಟ್ ಪ್ರವೇಶಿಸಲು ಸಂವಾದ ಬಾಕ್ಸ್ನಲ್ಲಿ "ಡೆಸ್ಕ್ಟಾಪ್" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
+
||ನಾವು ರಚಿಸಿದ ಹೊಸ ಡಾಕ್ಯುಮೆಂಟ್ ಅನ್ನು ತೆರೆಯಲು “Desktop” ಎಂಬಲ್ಲಿ ಕ್ಲಿಕ್ ಮಾಡಿ.
 
+
 
|-
 
|-
 
||09:44
 
||09:44
||ಈಗ "hobby.odt" ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ "Open" ಬಟನ್ ಕ್ಲಿಕ್ ಮಾಡಿ.
+
||ಈಗ “hobby.odt” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “Open” ಬಟನ್ ಕ್ಲಿಕ್ ಮಾಡಿ.
 
+
 
|-
 
|-
 
||09:52
 
||09:52
||ನೀವು ನೋಡಿದಿರ"Path" ಫೀಲ್ಡ್ ನಲ್ಲಿ ಪತ್ inserted ಆಗಿದೆ.
+
||ನೋಡಿ, ಆ ಫೈಲ್ ನ ಸ್ಥಾನ ಸೂಚಿಯು “Path” ಎಂಬಲ್ಲಿ ಕಾಣುತ್ತಿದೆ.
 
+
 
|-
 
|-
 
||09:57
 
||09:57
||"Apply" ಫೀಲ್ಡ್ ನು ಕ್ಲಿಕ್ ಮಾಡಿ ತದನಂತರ 'Close" ಬಟನ್ ಕ್ಲಿಕ್ ಮಾಡಿ.
+
||“Apply” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “Close” ಬಟನ್ ಕ್ಲಿಕ್ ಮಾಡಿ.
 
+
 
|-
 
|-
 
||10:02
 
||10:02
||ನೀವು ನೋಡಿದಿರ ಟೆಕ್ಸ್ಟ್ "HOBBIES" ಅಡಿಗೆರೆ ಮತ್ತು ನೀಲಿ ಬಣ್ಣ ಹೊಂದಿದೆ ಆದ್ದರಿಂದ ಟೆಕ್ಸ್ಟ್ ಈಗ ಹೈಪರ್ಲಿಂಕ್ನ್ನುಆಗಿದೆ.
+
||ಈಗ ನೋಡಿ, “HOBBIES” ಎಂಬ ಟೆಕ್ಸ್ಟ್ ರೇಖಾಂಕಿತವಾಗಿದೆ ಮತ್ತು ನೀಲಿ ಬಣ್ಣಕ್ಕೆ ತಿರುಗಿದೆ. ಈಗ ಈ ಟೆಕ್ಸ್ಟ್ ಹೈಪರ್ ಲಿಂಕ್ ಆಗಿದೆ.
 
+
 
|-
 
|-
 
||10:11
 
||10:11
||"HOBBIES" ಮೇಲೆ ಕರ್ಸರ್ ಇರಿಸಿ "ಕಂಟ್ರೋಲ್ ಕೀ ಮತ್ತು ಬಲ ಮೌಸ್ ಬಟನ್ನು ಓತಿ"
+
||“HOBBIES” ಎಂಬಲ್ಲಿ ಕರ್ಸರ್ ಇಟ್ಟು, “Control key” ಮತ್ತು ಬಲ ಮೌಸ್ ಬಟನ್ ಅನ್ನು ಒಟ್ಟಿಗೆ ಒತ್ತಿ.
 
+
ಈಗ ಹೆಡಿಂಗ್ "HOBBIES" ಮೇಲೆ ಕರ್ಸರ್ ಇರಿಸಿ ಮತ್ತು ಒಟ್ಟಿಗೆ " Control " ಕೀ ಮತ್ತು ಎಡ ಮೌಸ್ ಬಟನ್ಒತ್ತಿ.
+
  
 
|-
 
|-
 
||10:19  
 
||10:19  
||ನೀವು ನೋಡಿದಿರ hobbies ಹೊಂದಿರುವ ಫೈಲ್ ತೆರೆಯುತ್ತದೆ.
+
||ನೋಡಿ, hobbies ಇರುವ ಫೈಲ್ ಒಪನ್ ಆಗುತ್ತದೆ.  
  
 
|-
 
|-
 
||10:23
 
||10:23
||ಹಾಗೆಯೇ ನೀವು images ಹಾಗೂ ವೆಬ್ಸೈಟ್ಗಳಲ್ಲಿ ಹೈಪರ್ಲಿಂಕ್ಗಳನ್ನು ರಚಿಸಬಹುದು.
+
||ಹೀಗೆಯೇ, ನೀವು ಚಿತ್ರಗಳಿಗೆ ಹಾಗೂ ವೆಬ್-ಸೈಟ್ ಗಳಿಗೆ ಕೂಡಾ ಹೈಪರ್ ಲಿಂಕ್ ಅನ್ನು ರಚಿಸಬಹುದು.
 
+
 
|-
 
|-
 
||10:30
 
||10:30
||ಈ LibreOffice ರೈಟರ್ ಮಾತನಾಡುವ ಬೋಧನೆ ಕೊನೆಯಲ್ಲಿ ನಮ್ಮನ್ನು ತೆರೆದಿಡುತ್ತದೆ.  
+
|| ಈಗ ನಾವು ಲಿಬ್ರೆ ಆಫೀಸ್ ರೈಟರ್ ನ ಈ ಪಾಠದ ಕೊನೆಗೆ ಬಂದಿದ್ದೇವೆ.
 
+
 
|-
 
|-
 
||10:35
 
||10:35
||ನಾವು ಕಲಿತ ಸಾರಾಂಶ::
+
|| ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು,
 
   
 
   
|-
 
 
|-
 
|-
 
||10:37
 
||10:37
||ಇಮೇಜ್ ಫೈಲ್ ನು ಡಾಕ್ಯುಮೆಂಟ್ ಗೆ Insert ಮಾಡುಹುದು
+
||ಡಾಕ್ಯುಮೆಂಟ್ ನಲ್ಲಿ ಚಿತ್ರದ ಫೈಲ್ ಅನ್ನು ಸೇರಿಸುವುದು.
  
 
|-
 
|-
 
||10:39
 
||10:39
||ರೈಟರ್ ನಲ್ಲಿ ಟೇಬಲ್ಗಳನ್ನು Insert ಮಾಡುಹುದು .
+
||ರೈಟರ್ ನಲ್ಲಿ ಟೇಬಲ್ ಅನ್ನು ಸೇರಿಸುವುದು.
  
 
|-
 
|-
 
||10:42
 
||10:42
||ರೈಟರ್ ನಲ್ಲಿ hyperlinks Insert ಮಾಡುಹುದು .
+
||ರೈಟರ್ ನಲ್ಲಿ ಹೈಪರ್ ಲಿಂಕ್ ಅನ್ನು ಸೇರಿಸುವುದು ಇತ್ಯಾದಿ.
  
 
|-
 
|-
 
||10:48
 
||10:48
||COMPREHENSIVE ASSIGNMENT
+
|| ಮಾಡಬೇಕಾದ  ಅಭ್ಯಾಸಗಳು :
  
 
|-
 
|-
 
||10:50
 
||10:50
||"practice.odt" ತೆರೆಯಿರಿ
+
||“practice.odt” ಎಂಬುದನ್ನು ಒಪನ್ ಮಾಡಿ
  
 
|-
 
|-
 
||10:53
 
||10:53
||ಒಂದು image ಫೈಲ್ ನು insart ಮಾಡಿ
+
||ಫೈಲ್ ನಲ್ಲಿ ಒಂದು ಚಿತ್ರವನ್ನು ಸೇರಿಸಿ.
 
+
 
|-
 
|-
 
||10:57
 
||10:57
||3 rows ಮತ್ತು 2ಕಾಲಮ್ಸ್ ಹೊಂದಿರುವ insart ಮಾಡಿ .
+
||2 ಕಾಲಮ್ ಮತ್ತು 3 ರೋ ಗಳಿರುವ ಒಂದು ಟೇಬಲ್ ಸೇರಿಸಿ.  
 
   
 
   
 
|-
 
|-
 
||11:01
 
||11:01
||ನೀವು ಫೈಲ್ image ಕ್ಲಿಕ್ ಮಾಡಿದಾಗ "www.google.com" ವೆಬ್ಸೈಟ್ ತೆರೆಯಲು ಹೈಪರ್ಲಿಂಕ್ನ್ನು ಮಾಡಿ.
+
||ಆ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ “www.google.com” ಎಂಬ ವೆಬ್-ಸೈಟ್ ಒಪನ್ ಆಗಲು ಹೈಪರ್ ಲಿಂಕ್ ರಚಿಸಿ.
 
+
 
|-
 
|-
 
||11:11
 
||11:11
||ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ. ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ.
+
|| ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೋ ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
+
 
 
|-
 
|-
 
||11:17
 
||11:17
||ನಿಮಗೆ ಉತ್ತಮ ಬ್ಯಾಂಡ್ವಿಡ್ತ್ ಇಲ್ಲದೆ ಹೋದರೆ, ನೀವು ಡೌನ್ಲೋಡ್ ಮಾಡಿ ನೋಡಬಹುದು.
+
|| ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
  
 
|-
 
|-
 
||11:22
 
||11:22
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ spoken ಟ್ಯುಟೋರಿಯಲ್ಸ್ ಗಳನ್ನೂ ಉಪಯೋಗಿಸಿ ಕೊಂಡು ಕಾರ್ಯಗಾರ ನಡೆಸುತ್ತದೆ.
+
|| ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
 
   
 
   
 
|-
 
|-
||11:25
+
||11:27
||ಆನ್ಲೈನ್ ಟೆಸ್ಟ್ ನಲ್ಲಿ ಪಾಸ್ ಆದವರಿಗೆ certificates ನೀಡುತ್ತದೆ.
+
|| ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
 
   
 
   
 
|-
 
|-
||11:30
+
||11:31
||ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಬರೆಯಿರಿ contact@spoken-tutorial.org
+
|| ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
 +
 
 
|-
 
|-
||11:33
+
||11:37
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ವಿಭಾಗವಾಗಿದೆ.ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐಸಿಟಿ ಯಿಂದ ಸ್ಪೂರ್ತಿಗೊಂಡಿದೆ.
+
|| ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.  
  
 
|-
 
|-
||11:46
+
||11:41
||ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
+
||ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
spoken hyphen tutorial dot org slash NMEICT hyphen Intro
+
  
|-  
+
|-
||
+
||11:50
||ಈ ಟ್ಯುಟೋರಿಯಲ್ ________ ಕೊಡುಗೆಯಾಗಿದ್ದು (ಅನುವಾದಕ ಮತ್ತು narrator ಹೆಸರು)
+
||ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
  
 +
|-
 +
||12:00
 +
|| ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ.
 +
ಧನ್ಯವಾದಗಳು.
  
 +
|
 +
 
|-
 
|-
||
+
|}
||ಸೇರಿರುವುದಕ್ಕಾಗಿ ವಂದನೆಗಳು
+

Revision as of 15:42, 11 July 2014

Time Narration
00:00 ಲಿಬ್ರೆ ಆಫೀಸ್ ಕ್ಯಾಲ್ಕ್ ನಲ್ಲಿ ಇನ್ಸರ್ಟಿಂಗ್ ಇಮೇಜಸ್ ಎಂಬ ವಿಷಯದ ಬಗ್ಗಿರುವ ಈ ಸ್ಪೋಕನ್ ಟ್ಯುಟೋರಿಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ನಲ್ಲಿ ನಾವು,
00:09 ಡಾಕ್ಯುಮೆಂಟ್ ನಲ್ಲಿ ಇಮೇಜ್ ಫೈಲ್ ಒಂದನ್ನು ಹೇಗೆ ಸೇರಿಸುವುದು,
00:12 ರೈಟರ್ ನಲ್ಲಿ ಟೇಬಲ್ ಗಳನ್ನು ಹೇಗೆ ಸೇರಿಸುವುದು,
00:15 ರೈಟರ್ ನಲ್ಲಿ ಹೈಪರ್ ಲಿಂಕನ್ನು ಹೇಗೆ ಸೇರಿಸುವುದು ಎಂಬೀ ಮುಂತಾದವುಗಳನ್ನು ಕಲಿಯುತ್ತೇವೆ.
00:18 ಇಲ್ಲಿ ನಾವು ಆಪರೇಟಿಂಗ್ ಸಿಸ್ಟಮ್ ಆಗಿ Ubuntu Linux 10.04 ಅನ್ನು ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಅನ್ನು ಬಳಸುತ್ತಿದ್ದೇವೆ.
00:29 ನಾವು ಲಿಬ್ರೆ ಆಫೀಸ್ ರೈಟರ್ ನಲ್ಲಿ ಒಂದು ಇಮೇಜನ್ನು ಹೇಗೆ ಸೇರಿಸಬೇಕೆಂಬುದನ್ನು ಕಲಿಯುವುದರೊಂದಿಗೆ ಈ ಪಾಠವನ್ನು ಆರಂಭಿಸೋಣ.
00:36 ಬನ್ನಿ, ನಮ್ಮ resume.odt ಫೈಲ್ ಅನ್ನು ಒಪನ್ ಮಾಡೋಣ.
00:39 ಡಾಕ್ಯುಮೆಂಟ್ ನಲ್ಲಿ ಒಂದು ಇಮೇಜ್ ಸೇರಿಸಲು ಮೊದಲು “resume.odt” ಎಂಬ ಡಾಕ್ಯುಮೆಂಟ್ ನ ಒಳಗೆ ಕ್ಲಿಕ್ ಮಾಡಿ.
00:47 ಈಗ ಮೆನ್ಯು ಬಾರ್ ನಲ್ಲಿ “Insert” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Picture” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು ಕೊನೆದಾಗಿ “From File” ಎಂಬಲ್ಲಿ ಕ್ಲಿಕ್ ಮಾಡಿ.
00:56 ನೀವು ಒಂದು “Insert picture” ಎಂಬ ಡಯಲಾಗ್ ಬಾಕ್ಸ್ ಅನ್ನು ನೋಡುವಿರಿ.
01:00 ಈಗ ನೀವು ಈ ಮೊದಲೇ ನಿಮ್ಮ ಸಿಸ್ಟಮ್ ನಲ್ಲಿ ಇಮೇಜನ್ನು ಸೇವ್ ಮಾಡಿದ್ದಲ್ಲಿ “Location” ನಲ್ಲಿ ಆ ಇಮೇಜ್ ನ ಹೆಸರು ಬರೆಯುವುದರ ಮೂಲಕ ಅದನ್ನು ಆಯ್ಕೆ ಮಾಡಬಹುದು. ಆದರೆ, ನಾವಿಲ್ಲಿ ಯಾವುದೇ ಇಮೇಜನ್ನು ಸೇವ್ ಮಾಡದೇ ಇರುವ ಕಾರಣ, ಸಾಮಾನ್ಯವಾಗಿ ಸಿಸ್ಟಮ್ ನಲ್ಲಿ ಇರುವ ಇಮೇಜನ್ನು ಇಲ್ಲಿ ಸೇರಿಸೋಣ.
01:16 ಅದಕ್ಕಾಗಿ, ಡಯಲಾಗ್ ಬಾಕ್ಸ್ ನ ಎಡಗಡೆಯಿರುವ “Pictures” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ.
01:21 ಈಗ ಇಲ್ಲಿ ಯಾವುದಾದರೊಂದು ಇಮೇಜಿನ ಮೇಲೆ ಕ್ಲಿಕ್ ಮಾಡಿ ಮತ್ತು ಕೊನೆಯಲ್ಲಿ “Open” ಬಟನ್ ಮೇಲೆ ಕ್ಲಿಕ್ ಮಾಡಿ.
01:28 ಇಮೇಜ್ ನಿಮ್ಮ ಡಾಕ್ಯುಮೆಂಟ್ ನಲ್ಲಿ ಸೇರಿದೆ ಎಂಬುದನ್ನು ನೀವು ನೋಡಬಹುದು.
01:32 ನೀವು ಈ ಇಮೇಜಿನ ಆಕಾರವನ್ನೂ ಬದಲಿಸಬಹುದು ಮತ್ತು ಇದನ್ನು resume ಎನ್ನುವುದರ ಮೇಲ್ಗಡೆ ಬಲಕೋಣೆಯಲ್ಲಿ ಕೂಡಾ ಇರಿಸಬಹುದು.
01:38 ಅದಕ್ಕಾಗಿ ಮೊದಲು ಇಮೇಜ್ ನ ಮೇಲೆ ಕ್ಲಿಕ್ ಮಾಡಿ. ಇಮೇಜಿನ ಮೇಲೆ ವರ್ಣಯುತವಾದ ಹ್ಯಾಂಡಲ್ಸ್ ತೋರುತ್ತದೆ.
01:44 ಯಾವುದಾದರೊಂದು ಹ್ಯಾಂಡಲ್ ನ ಮೇಲೆ ಕರ್ಸರ್ ಇಟ್ಟು ಎಡ ಮೌಸ್ ಬಟನ್ ಅನ್ನು ಕ್ಲಿಕ್ ಮಾಡಿ.
01:50 ಕರ್ಸರ್ ಅನ್ನು ಡ್ರ್ಯಾಗ್ ಮಾಡಿ ಇಮೇಜಿನ ಆಕಾರವನ್ನು ಬದಲಿಸಿ. ಆಕಾರ ಬದಲಾದ ಮೇಲೆ ಇಮೇಜಿನ ಮೇಲೆ ಕ್ಲಿಕ್ ಮಾಡಿ ಅದನ್ನು ಎಡಿಟರ್ ನ ಬಲ ಮೇಲ್ಭಾಗದ ಕೋಣೆಗೆ ಎಳೆದೊಯ್ಯಿರಿ.
02:01 ಇಮೇಜನ್ನು ಸೇರಿಸಲು ಇರುವ ಇತರೆ ಪ್ರಸಿದ್ಧ ಪ್ರಕಾರಗಳೆಂದರೆ, clipboard ಅಥವಾ scanner ನ ಉಪಯೋಗದಿಂದ ಇಮೇಜನ್ನು ಸೇರಿಸುವುದು ಮತ್ತು ಗ್ಯಾಲರಿ ಯ ಮೂಲಕ ಇಮೇಜನ್ನು ಸೇರಿಸುವುದು ಇತ್ಯಾದಿ.
02:09 ಈಗ ನಾವು ರೈಟರ್ ನಲ್ಲಿ ಟೇಬಲ್ ಅನ್ನು ಹೇಗೆ ಸೇರಿಸುವುದೆಂದು ನೋಡೋಣ.
02:13 ಟೇಬಲ್ಸ್ ಎನ್ನುವುದು, ಲಿಬ್ರೆ ಆಫೀಸ್ ರೈಟರ್ ನಲ್ಲಿ ಬಳಕೆದಾರನಿಗೆ ಅವನಲ್ಲಿನ ಮಾಹಿತಿಗಳನ್ನು ಸಾರಿಣಿಯ ಕ್ರಮದಲ್ಲಿ ಜೋಡಿಸಲು ಸಹಾಯ ಮಾಡುತ್ತದೆ.
02:21 ನಿಮ್ಮ ಡಾಕ್ಯುಮೆಂಟನಲ್ಲಿ ಟೇಬಲ್ ಅನ್ನು ಸೇರಿಸಲು ಒಂದೇ, ಟೂಲ್ ಬಾರ್ ನಲ್ಲಿ “Table” ಎಂಬಲ್ಲಿ ಕ್ಲಿಕ್ ಮಾಡಿ ಅದರ ಆಕಾರವನ್ನು ಆಯ್ಕೆಮಾಡಬಹುದು ಅಥವಾ ಮೆನ್ಯು ಬಾರ್ ನಲ್ಲಿ “Insert” ಎಂಬ ವಿಕಲ್ಪದ ಮೂಲಕ ಸೇರಿಸಬಹುದಾಗಿದೆ.
02:36 ಹಾಗಾಗಿ, ”Education Details” ಎಂಬ ಹೆಡಿಂಗ್ ನ ಕೆಳಗೆ ಟೇಬಲ್ ಅನ್ನು ಸೇರಿಸಲು ಕರ್ಸರ್ ಅನ್ನು ಆ ಹೆಡಿಂಗ್ ನ ಕೆಳಗೆ ಇಡಿ.
02:44 ಈಗ ಮೆನ್ಯು ಬಾರ್ ನಲ್ಲಿ “Insert” ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ ಮತ್ತು “Tables” ಎಂಬುವುದರ ಮೇಲೆ ಕ್ಲಿಕ್ ಮಾಡಿ.
02:51 ಇದು ವಿವಿಧ ಸ್ಥಾನಗಳನ್ನೊಳಗೊಂಡ ಡಯಲಾಗ್ ಬಾಕ್ಸ್ ಒಂದನ್ನು ಒಪನ್ ಮಾಡುತ್ತದೆ.
02:55 ಅಲ್ಲಿ “Name” ಎಂಬ ಸ್ಥಾನದಲ್ಲಿ “resume table” ಎಂದು ಹೆಸರು ಕೊಡೋಣ.
03:01 “Size” ಎಂಬ ಹೆಡಿಂಗ್ ನ ಕೆಳಗೆ ಹೋಗಿ, ಅಲ್ಲಿ “Columns” ನ ಸಂಖ್ಯೆಯನ್ನು “2” ಎಂದು ಇಡಿ.
03:06 “Rows” ನ ಸ್ಥಾನದಲ್ಲಿ ಮೇಲ್ಬಾಣದ ಮೇಲೆ ಕ್ಲಿಕ್ ಮಾಡಿ, “4” ರ ತನಕ “Rows” ನ ಸಂಖ್ಯೆಯನ್ನು ಹೆಚ್ಚಿಸಿ. ಹೀಗೆ columns ಮತ್ತು rows ಗಳಲ್ಲಿ ಮೇಲ್ಬಾಣ (up arrow) ಮತ್ತು ಕೆಳಬಾಣ (down arrow) ವನ್ನು ಬಳಸಿ ನೀವು ಟೇಬಲ್ ನ ಆಕಾರವನ್ನು ಹೆಚ್ಚು-ಕಡಿಮೆ ಮಾಡಬಹುದು.
03:21 ಈಗ ಡಯಲಾಗ್ ಬಾಕ್ಸ್ ನಲ್ಲಿ “AutoFormat” ಬಟನ್ ಮೇಲೆ ಕ್ಲಿಕ್ ಮಾಡಿ.
03:25 ಇದು ಹೊಸ ಡಯಲಾಗ್ ಬಾಕ್ಸ್ ಅನ್ನು ಒಪನ್ ಮಾಡುತ್ತದೆ. ಅಲ್ಲಿ ನೀವು ಟೇಬಲ್ ನ ಯಾವ ಪ್ರಾರೂಪವನ್ನು ಇಡಬಯಸುವಿರೋ ಅದನ್ನು ಆಯ್ಕೆಮಾಡಬಹುದು.
03:33 ರೈಟರ್ ಪ್ರಾರೂಪವನ್ನು ಆಯ್ಕೆಮಾಡಲು ಹಲವು ವಿಕಲ್ಪಗಳನ್ನು ಕೊಡುತ್ತದೆ. ನಾವು “Format” ನ ಒಳಗೆ “None” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡೋಣ ನಂತರ “OK” ಬಟನ್ ಮೇಲೆ ಕ್ಲಿಕ್ ಮಾಡೋಣ.
03:43 ಮತ್ತೊಮ್ಮೆ “OK” ಬಟನ್ ಮೇಲೆ ಕ್ಲಿಕ್ ಮಾಡಿ.
03:45 ನೋಡಿ, ಹೆಡಿಂಗ್ ನ ಕೆಳಗೆ ಎರಡು ಕಾಲಮ್ ಹಾಗೂ ನಾಲ್ಕು ರೋ ಇರುವ ಟೇಬಲ್ ಒಂದು ಸೇರಲ್ಪಟ್ಟಿದೆ.
03:53 ಈಗ ನಾವು ಸಾರಿಣಿಯ ಒಳಗೆ ಯಾವ ಮಾಹಿತಿಯನ್ನಾದರೂ ತುಂಬಿಸಬಹುದಾಗಿದೆ.
03:58 ಉದಾಹರಣೆಗಾಗಿ, ಟೇಬಲ್ ನ ಮೊದಲ ಕಾಲಮ್ ಹಾಗೂ ಮೊದಲ ರೋ ನಲ್ಲಿನ ಸೆಲ್ ನ ಒಳಗೆ ಕ್ಲಿಕ್ ಮಾಡಿ.
04:04 ನಾವಿಲ್ಲಿ “Secondary School Examination” ಎಂದು ಟೈಪ್ ಮಾಡೋಣ.
04:08 ಈಗ ಪಕ್ಕದ ಸೆಲ್ ಅನ್ನು ಕ್ಲಿಕ್ ಮಾಡಿ “93 percent” ಎಂದು ಟೈಪ್ ಮಾಡಿ. ಇದರಿಂದ ರಮೇಶನು ಮಾಧ್ಯಮಿಕ ಪರೀಕ್ಷೆಯಲ್ಲಿ 93 ಪ್ರತಿಶತ ಅಂಕವನ್ನು ಗಳಿಸಿದ್ದಾನೆಂದು ತಿಳಿಯುತ್ತದೆ.
04:20 ಹೀಗೆ, ನಾವು ಈ ಟೇಬಲ್ ನಲ್ಲಿ ಇನ್ನೂ ಹೆಚ್ಚಿನ ಶೈಕ್ಷಣಿಕ ವಿವರಗಳನ್ನು ಟೈಪ್ ಮಾಡಬಹುದು.
04:25 “Secondary School Examination” ಎಂದು ಟೈಪ್ ಮಾಡಿರುವ ಸೆಲ್ ನ ಸರಿಯಾಗಿ ಕೆಳಭಾಗದಲ್ಲಿರುವ ಸೆಲ್ ನಲ್ಲಿ ಕ್ಲಿಕ್ ಮಾಡಿ.
04:31 ಇಲ್ಲಿ ನಾವು “Higher Secondary School Examination” ಎಂದು ಟೈಪ್ ಮಾಡೋಣ ಹಾಗೂ ಪಕ್ಕದ ಸೆಲ್ ನಲ್ಲಿ “88 percent” ಎಂದು ಅಂಕವನ್ನು ಟೈಪ್ ಮಾಡೋಣ.
04:41 ಮುಂದಿನ ಸೆಲ್ ಗೆ ಹೊಗಲು ಮೂರನೇ ರೋ ನಲ್ಲಿನ ಮೊದಲನೇ ಸೆಲ್ ಮೇಲೆ ಕ್ಲಿಕ್ ಮಾಡಿ. ಪರ್ಯಾಯವಾಗಿ ಒಂದು ಸೆಲ್ ನಿಂದ ಮತ್ತೊಂದು ಸೆಲ್ ಗೆ ಹೋಗಲು ಟ್ಯಾಬ್ ಕೀ ಯನ್ನು ಒತ್ತಿ.


04:52 ಹೀಗಿರುವಾಗ, ಟ್ಯಾಬ್ ಒತ್ತಿ ಮತ್ತು ಅಲ್ಲಿ “Graduation” ಎಂದು ಟೈಪ್ ಮಾಡಿ. ಪಕ್ಕದ ಸೆಲ್ ನಲ್ಲಿ “75%” ಎಂದು ಅಂಕವನ್ನು ಟೈಪ್ ಮಾಡಿ.
05:01 ಕೊನೆಯದಾಗಿ, ಕೊನೆಯ ರೋ ನಲ್ಲಿನ ಮೊದಲ ಸೆಲ್ ನಲ್ಲಿ ಕ್ಲಿಕ್ ಮಾಡಿ. ಅಲ್ಲಿ “Post Graduation” ಎಂದು ಟೈಪ್ ಮಾಡಿ ಮತ್ತು ಪಕ್ಕದ ಸೆಲ್ ನಲ್ಲಿ “70%” ಎಂದು ಅಂಕವನ್ನು ಟೈಪ್ ಮಾಡಿ.
05:12 ಈಗ ನೋಡಿ, ಈ ಟೇಬಲ್ ಶೈಕ್ಷಣಿಕ ವಿವರಣೆಗಳೊಂದಿಗೆ ರೆಸ್ಯುಮೆಯಲ್ಲಿ ಸೇರಿಕೊಂಡಿದೆ.
05:18 ಸರಿ, ಈಗ ಟೇಬಲ್ ನ ಕೊನೆಯ ಸೆಲ್ ನಲ್ಲಿ ಕರ್ಸರ್ ಅನ್ನು ಇಡಿ,
05:24 ಎಲ್ಲಿಯಾದರೂ ನಮಗೆ ಟೇಬಲ್ ನ ಕೊನೆಯ ರೋ ನ ಸರಿಯಾಗಿ ಕೆಳ ಭಾಗದಲ್ಲಿ ಇನ್ನೊಂದು ರೋ ಅನ್ನು ಸೇರಿಸಬೇಕಾದಲ್ಲಿ ಕೀಬೋರ್ಡ್ ನಲ್ಲಿ “Tab” ಕೀಯನ್ನು ಒತ್ತಿ.
05:33 ಗಮನಿಸಿ, ಹೊಸ ರೋ ಸೇರಲ್ಪಟ್ಟಿದೆ.
05:37 ಟೇಬಲ್ ನ ಎಡಬದಿಯಲ್ಲಿ ನಾವು ಪ್ರಾಪ್ತವಾದ “Phd” ಡಿಗ್ರಿಯನ್ನು ಟೈಪ್ ಮಾಡೋಣ ಮತ್ತು ಬಲಬದಿಯಲ್ಲಿ “65%” ಎಂದು ಪ್ರಾಪ್ತಾಂಕವನ್ನು ಟೈಪ್ ಮಾಡೋಣ.
05:49 ಇದರಿಂದ ನಮಗೆ ತಿಳಿಯುವುದೇನೆಂದರೆ, ಕರ್ಸರ್ ಕೊನೆಯ ರೋ ನಲ್ಲಿ ಇದ್ದಾಗ ಒಂದು ಹೊಸ ರೋ ಅನ್ನು ಸೇರಿಸಲು “Tab” ಕೀ ತುಂಬಾ ಉಪಯುಕ್ತವಾಗಿದೆ ಎಂದು.
06:00 Tab ಮತ್ತು Shift+Tab ಕೀಗಳನ್ನುಉಪಯೋಗಿಸಿ ನಾವು ಟೇಬಲ್ ನ ಒಳಗೆ ಒಂದು ಸೆಲ್ ನಿಂದ ಇನ್ನೊಂದು ಸೆಲ್ ಗೆ ಚಲಿಸಬಹುದು.
06:07 ಟೇಬಲ್ ನ ಇನ್ನೊಂದು ವಿಶೇಷತೆ “Optimal Column Width” ಆಗಿದೆ. ಇದು ಸ್ವಯಂ ಸೆಲ್ ನಲ್ಲಿರುವ ಕಂಟೆಂಟ್ ನ ಅನುಸಾರವಾಗಿ ಕಾಲಮ್ ನ ಅಗಲವನ್ನು ನಿಶ್ಚಯಿಸುತ್ತದೆ.
06:18 ಟೇಬಲ್ ನ ಎರಡನೇಯ ಅಥವಾ ಬಲಗಡೆಯಿರುವ ಕಲಮ್ ನಲ್ಲಿ ಈ ವಿಶೇಷತೆಯನ್ನು ಸಾಧಿಸಲು ಮೊದಲು ಆ ಕಲಮ್ ನಲ್ಲಿ ಎಲ್ಲಾದರೂ ಕ್ಲಿಕ್ ಮಾಡುವುದರ ಮೂಲಕ ಕರ್ಸರ್ ಅನ್ನು ಇಡಿ.

टेबल के दूसरे या दायें ओर के कॉलम में इस विशेषता को लागू करने के लिए पहले क्लिक करें और फिर दूसरे कॉलम में कर्सर कहीं भी रखें।

06:30 ನಾವೀಗ ಕೊನೆಯ ಸೆಲ್ ನಲ್ಲಿ “65%” ಎಂಬುದರ ನಂತರ ಕರ್ಸರ್ ಇಡೋಣ.

अतः चलिए आखिरी सेल में टेक्स्ट के बाद “65%” पर कर्सर रखें।

06:35 ಈಗ ಮೆನ್ಯು ಬಾರ್ ನಲ್ಲಿ “Table” ಮೆನ್ಯು ವನ್ನು ಕ್ಲಿಕ್ ಮಾಡಿ ಮತ್ತು “Autofit” ಎಂಬ ವಿಕಲ್ಪಕ್ಕೆ ಹೋಗಿ.
06:42 ಅಲ್ಲಿ ಪರದೆಯ ಮೇಲೆ ತೋರುತ್ತಿರುವ “Optimal Column Width” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ.
06:49 ನೋಡಿ, ಕಲಮ್ ನಲ್ಲಿ ಸೆಲ್ಸ್ ನ ಕಂಟೆಂಟ್ ಗೆ ಅನುಸಾರವಾಗಿ ಕಲಮ್ ನ ಅಗಲವು ಸ್ವಯಂ ನಿಶ್ಚಯವಾಗಿದೆ.
06:58 ಹೀಗೆ ನಾವು ಟೇಬಲ್ ನಲ್ಲಿನ ಯಾವುದೇ ಕಲಂ ಅನ್ನು ವ್ಯವಸ್ಥಿತಗೊಳಿಸಬಹುದು.
07:02 ನೀವು ನಿಮ್ಮ ಟೇಬಲ್ ಗೆ ವಿವಿಧ ಪ್ರಕಾರದ ಅಂಚನ್ನು (Boarders) ಹಾಕಬಹುದು. ನೀವು ಟೇಬಲ್ ಗೆ ಅಂಚನ್ನು ಹಾಕದೆಯೇ ಕೂಡಾ ಇರಬಹುದು ಅಥವಾ, ಎಲ್ಲ ಒಳಗಿನ ಮತ್ತು ಹೊರಗಿನ ಅಂಚನ್ನು ಹಾಕಬಹುದು ಅಥವಾ, ಕೇವಲ ಹೊರಗಿನ ಅಂಚನಷ್ಟೇ ಹಾಕಬಹುದಾಗಿದೆ.
07:15 ಹೀಗೆ ಮಾಡಲು ಬೇಕಾದ ಸರಿಯಾದ ವಿಕಲ್ಪಗಳನ್ನು ಪಡೆಯಲು ಮುಖ್ಯಮೆನ್ಯುವಿನಲ್ಲಿ ಟೇಬಲ್ ಟ್ಯಾಬ್ ಅನ್ನು ಆಯ್ಕೆ ಮಾಡಿ ಅಲ್ಲಿ “Table Properties” ಎಂಬಲ್ಲಿ ಕ್ಲಿಕ್ ಮಾಡಿ ಅಲ್ಲಿ “Border Tab” ಅನ್ನು ಕ್ಲಿಕ್ ಮಾಡಿ.
07:25 ಮುಂದೆ ನಾವು ರೈಟರ್ ನಲ್ಲಿ ಹೈಪರ್ ಲಿಂಕ್ಸ್ ಹೇಗೆ ಸಂರಚಿತವಾಗುತ್ತದೆ ಎಂದು ಕಲಿಯೋಣ.
07:30 ಹೈಪರ್ ಲಿಂಕ್ ನ ಸಹಾಯದಿಂದ ಬಳಕೆದಾರರು ಹೈಪರ್ ಟೆಕ್ಸ್ಟನ್ನು ಬ್ರೌಸ್ ಮಾಡಬಹುದು ಅಥವಾ ಅದಿದ್ದಲ್ಲಿಗೆ ಹೋಗಬಹುದು.

उपयोगकर्ता हाइपरलिंक्स का उपयोग हाइपरटेक्स्ट को ब्राउज या देखने के लिए करता है।

07:35 ಹೈಪರ್ ಲಿಂಕ್ ಎನ್ನುವುದೊಂದು ಡಾಕ್ಯುಮೆಂಟಿಗೆ ಬೇಕಾದ ಆಕರದ ಕುಂಡಿಯಾಗಿದೆ, ಈ ಕುಂಡಿಯಿಂದ ಬಳಕೆದಾರನು ಆಕರವನ್ನು ನೇರವಾಗಿ ತಲುಪಬಹುದು .

हाइपरलिंक्स डॉक्युमेंट के लिए संदर्भ है कि पाठक स्वयं शुरू कर सकते हैं या वह स्वतः ही शुरू हो जाता है।

07:43 ಹೈಪರ್ ಲಿಂಕ್ ಎನ್ನುವುದು ಸಂಪೂರ್ಣ ಡಾಕ್ಯುಮೆಂಟನ್ನು ಅಥವಾ ಅದರಲ್ಲಿರುವ ನಿರ್ದಿಷ್ಟವಾದ ಅಂಶವನ್ನು ತೋರಿಸುತ್ತದೆ.

हाइपरलिंक पूरे डॉक्युमेंट को या डॉक्युमेंट में विशिष्ट एलिमेंट को इंगित करता है।

07:49 ಫೈಲ್ ನಲ್ಲಿ ಹೈಪರ್ ಲಿಂಕ್ ಅನ್ನು ರಚಿಸುವ ಮೊದಲು ಹೈಪರ್ ಲಿಂಕ್ ಮಾಡಲು ಒಂದು ಡಕ್ಯುಮೆಂಟ್ ಅನ್ನು ರಚಿಸೋಣ.
07:56 ಅದಕ್ಕಾಗಿ ಟೂಲ್ ಬಾರ್ ನಲ್ಲಿ “New” ಎಂಬ ಐಕಾನ್ ಮೇಲೆ ಕ್ಲಿಕ್ ಮಾಡಿ.
08:00 ಒಂದು ಹೊಸ ಟೆಕ್ಸ್ಟ್ ಡಾಕ್ಯುಮೆಂಟ್ ಒಪನ್ ಆಗುತ್ತದೆ. ನಾವೀಗ ಈ ಹೊಸ ಡಾಕ್ಯುಮೆಂಟ್ ನಲ್ಲಿ “Hobbies” ಗಾಗಿ ಟೇಬಲ್ ರಚಿಸೋಣ.
08:06 ಅದಕ್ಕಾಗಿ ನಾವು “HOBBIES” ಎಂದು ಹೆಡಿಂಗ್ ಬರೆಯೋಣ.
08:09 ”Enter” ಕೀಯನ್ನು ಒತ್ತಿ.


08:11 ಈಗ ಕೆಲವು ಹವ್ಯಾಸಗಳನ್ನು ಒಂದರ ಕೆಳಗೆ ಒಂದರಂತೆ ಬರೆಯೋಣ, ಉದಾಹರಣೆಗೆ, “Listening to music”, ”Playing table tennis” ಮತ್ತು “Painting”.
08:20 ಈಗ ಈ ಫೈಲ್ ಅನ್ನು ಸೇವ್ ಮಾಡೋಣ.
08:24 ಟೂಲ್ ಬಾರ್ ನಲ್ಲಿ “Save” ಐಕಾನ್ ನ ಮೇಲೆ ಕ್ಲಿಕ್ ಮಾಡಿ. “Name” ಎಂಬ ಸ್ಥಾನದಲ್ಲಿ “hobby” ಎಂದು ಫೈಲ್ ನ ಹೆಸರಿಡಿ.
08:30 “Save in folder” ನಲ್ಲಿ ಡೌನ್ ಏರೋ ಮೇಲೆ ಕ್ಲಿಕ್ ಮಾಡಿ ಮತ್ತು “Desktop” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ. ಈಗ “Save” ಬಟನ್ ಕ್ಲಿಕ್ ಮಾಡಿ.
08:40 ಹೀಗಾಗಿ, ಫೈಲ್ ಡೆಸ್ಕ್ಟಾಪ್ ನಲ್ಲಿ ಸೇವ್ ಆಗಿದೆ.
08:43 ಈಗ ನಾವು ಈ ಫೈಲ್ ಅನ್ನು ಕ್ಲೋಸ್ ಮಾಡೋಣ. ಬನ್ನಿ, ಈಗ “resume.odt” ಎಂಬ ಫೈಲ್ ನಲ್ಲಿ ಹೈಪರ್ ಲಿಂಕ್ ರಚಿಸೋಣ. ಅದು ಈ ಫೈಲ್ ಅನ್ನು ಒಪನ್ ಮಾಡುತ್ತದೆ.
08:53 ಈಗ ನಾವು ಶೈಕ್ಷಣಿಕ ವಿವರಣೆಯಿರುವ ಟೇಬಲ್ ನ ಕೆಳಗೆ “HOBBIES” ಎಂದು ಹೆಡಿಂಗ್ ಬರೆಯೋಣ.
09:00 “HOBBIES” ಎಂಬ ಟೆಕ್ಸ್ಟ್ ಅನ್ನು ಹೈಪರ್ ಲಿಂಕ್ ಮಾಡಲು ಮೊದಲು “HOBBIES” ಎಂಬ ಹೆಡಿಂಗ್ ಅನ್ನು ಕರ್ಸರ್ ಅನ್ನು ಅದರ ಮೇಲೆ ಎಳೆಯುವ ಮೂಲಕ ಆಯ್ಕೆ ಮಾಡಿ.
09:09 ಈಗ ಮೆನ್ಯು ಬಾರ್ ನಲ್ಲಿ “Insert” ಎಂಬ ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ ಮತ್ತು “Hyperlink” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ.
09:15 ಒಂದು ಡಯಲಾಗ್ ಬಾಕ್ಸ್ ತೆರೆಯುತ್ತದೆ. ಅದರಲ್ಲಿ, “Internet”, ”Mails and news”, ”Document” ಮತ್ತು “New Document” ಎಂಬ ವಿಕಲ್ಪಗಳಿರುತ್ತವೆ.
09:24 ನಾವು ಟೆಕ್ಸ್ಟ್ ಡಾಕ್ಯುಮೆಂಟ್ ಗೆ ಹೈಪರ್ ಲಿಂಕ್ ಮಾಡಲು ಹೊರಟಿರುವುದರಿಂದ ನಾವು “Document” ಎಂಬ ವಿಕಲ್ಪವನ್ನು ಕ್ಲಿಕ್ ಮಾಡೋಣ.
09:30 ಈಗ “Path” ನ ಸ್ಥಾನದಲ್ಲಿ “Open file” ಎಂಬ ಬಟನ್ ಕ್ಲಿಕ್ ಮಾಡಿ
09:36 ನಾವು ರಚಿಸಿದ ಹೊಸ ಡಾಕ್ಯುಮೆಂಟ್ ಅನ್ನು ತೆರೆಯಲು “Desktop” ಎಂಬಲ್ಲಿ ಕ್ಲಿಕ್ ಮಾಡಿ.
09:44 ಈಗ “hobby.odt” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “Open” ಬಟನ್ ಕ್ಲಿಕ್ ಮಾಡಿ.
09:52 ನೋಡಿ, ಆ ಫೈಲ್ ನ ಸ್ಥಾನ ಸೂಚಿಯು “Path” ಎಂಬಲ್ಲಿ ಕಾಣುತ್ತಿದೆ.
09:57 “Apply” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “Close” ಬಟನ್ ಕ್ಲಿಕ್ ಮಾಡಿ.
10:02 ಈಗ ನೋಡಿ, “HOBBIES” ಎಂಬ ಟೆಕ್ಸ್ಟ್ ರೇಖಾಂಕಿತವಾಗಿದೆ ಮತ್ತು ನೀಲಿ ಬಣ್ಣಕ್ಕೆ ತಿರುಗಿದೆ. ಈಗ ಈ ಟೆಕ್ಸ್ಟ್ ಹೈಪರ್ ಲಿಂಕ್ ಆಗಿದೆ.
10:11 “HOBBIES” ಎಂಬಲ್ಲಿ ಕರ್ಸರ್ ಇಟ್ಟು, “Control key” ಮತ್ತು ಬಲ ಮೌಸ್ ಬಟನ್ ಅನ್ನು ಒಟ್ಟಿಗೆ ಒತ್ತಿ.
10:19 ನೋಡಿ, hobbies ಇರುವ ಫೈಲ್ ಒಪನ್ ಆಗುತ್ತದೆ.
10:23 ಹೀಗೆಯೇ, ನೀವು ಚಿತ್ರಗಳಿಗೆ ಹಾಗೂ ವೆಬ್-ಸೈಟ್ ಗಳಿಗೆ ಕೂಡಾ ಹೈಪರ್ ಲಿಂಕ್ ಅನ್ನು ರಚಿಸಬಹುದು.
10:30 ಈಗ ನಾವು ಲಿಬ್ರೆ ಆಫೀಸ್ ರೈಟರ್ ನ ಈ ಪಾಠದ ಕೊನೆಗೆ ಬಂದಿದ್ದೇವೆ.
10:35 ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು,
10:37 ಡಾಕ್ಯುಮೆಂಟ್ ನಲ್ಲಿ ಚಿತ್ರದ ಫೈಲ್ ಅನ್ನು ಸೇರಿಸುವುದು.
10:39 ರೈಟರ್ ನಲ್ಲಿ ಟೇಬಲ್ ಅನ್ನು ಸೇರಿಸುವುದು.
10:42 ರೈಟರ್ ನಲ್ಲಿ ಹೈಪರ್ ಲಿಂಕ್ ಅನ್ನು ಸೇರಿಸುವುದು ಇತ್ಯಾದಿ.
10:48 ಮಾಡಬೇಕಾದ ಅಭ್ಯಾಸಗಳು :
10:50 “practice.odt” ಎಂಬುದನ್ನು ಒಪನ್ ಮಾಡಿ
10:53 ಫೈಲ್ ನಲ್ಲಿ ಒಂದು ಚಿತ್ರವನ್ನು ಸೇರಿಸಿ.
10:57 2 ಕಾಲಮ್ ಮತ್ತು 3 ರೋ ಗಳಿರುವ ಒಂದು ಟೇಬಲ್ ಸೇರಿಸಿ.
11:01 ಆ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ “www.google.com” ಎಂಬ ವೆಬ್-ಸೈಟ್ ಒಪನ್ ಆಗಲು ಹೈಪರ್ ಲಿಂಕ್ ರಚಿಸಿ.
11:11 ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೋ ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
11:17 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
11:22 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
11:27 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
11:31 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
11:37 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
11:41 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
11:50 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
12:00 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

Gaurav, Nancyvarkey, PoojaMoolya, Sneha, Vasudeva ahitanal