Difference between revisions of "LibreOffice-Suite-Draw/C2/Fill-objects-with-color/Kannada"

From Script | Spoken-Tutorial
Jump to: navigation, search
 
(3 intermediate revisions by 2 users not shown)
Line 10: Line 10:
 
|-
 
|-
 
||00:09  
 
||00:09  
||* object ಗಳಲ್ಲಿ ಬಣ್ಣ, ಗ್ರೇಡಿಯೆಂಟ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್ ಗಳನ್ನು ತುಂಬುವುದನ್ನು
+
|| object ಗಳಲ್ಲಿ ಬಣ್ಣ, ಗ್ರೇಡಿಯೆಂಟ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್ ಗಳನ್ನು ತುಂಬುವುದನ್ನು
 
|-
 
|-
 
||00:15  
 
||00:15  
||* ಪೇಜ್ ಬ್ಯಾಕ್-ಗ್ರೌಂಡ್ ಗಳನ್ನು(ಹಿನ್ನೆಲೆಗಳನ್ನು) ಸೆಟ್ ಮಾಡುವುದನ್ನು ಮತ್ತು
+
|| ಪೇಜ್ ಬ್ಯಾಕ್-ಗ್ರೌಂಡ್ ಗಳನ್ನು(ಹಿನ್ನೆಲೆಗಳನ್ನು) ಸೆಟ್ ಮಾಡುವುದನ್ನು ಮತ್ತು
 
|-
 
|-
 
||00:17  
 
||00:17  
||* ಹೊಸ ಬಣ್ಣಗಳ ತಯಾರಿಕೆಯನ್ನು ಕಲಿಯಲಿದ್ದೀರಿ.
+
|| ಹೊಸ ಬಣ್ಣಗಳ ತಯಾರಿಕೆಯನ್ನು ಕಲಿಯಲಿದ್ದೀರಿ.
 
|-
 
|-
 
||00:20  
 
||00:20  
Line 25: Line 25:
 
|-
 
|-
 
||00:25
 
||00:25
||* ಬಣ್ಣಗಳಿಂದ
+
|| ಬಣ್ಣಗಳಿಂದ
 
|-
 
|-
 
|| 00:26
 
|| 00:26
||* ಗ್ರೇಡಿಯೆಂಟ್ ಗಳಿಂದ
+
|| ಗ್ರೇಡಿಯೆಂಟ್ ಗಳಿಂದ
 
|-
 
|-
 
|| 00:29
 
|| 00:29
||* ಲೈನ್ ಪ್ಯಾಟರ್ನ್ಸ್ ಅಥವಾ ಹ್ಯಾಚಿಂಗ್ ಗಳಿಂದ ಮತ್ತು
+
||ಲೈನ್ ಪ್ಯಾಟರ್ನ್ಸ್ ಅಥವಾ ಹ್ಯಾಚಿಂಗ್ ಗಳಿಂದ ಮತ್ತು
 
|-
 
|-
 
|| 00:32
 
|| 00:32
Line 38: Line 38:
 
|| 00:33
 
|| 00:33
 
|| ಇಲ್ಲಿ ನಾವು:  
 
|| ಇಲ್ಲಿ ನಾವು:  
*ಉಬಂಟು ಲಿನಕ್ಸ್ OS ನ 10.04 ನೇ ಆವೃತ್ತಿಯನ್ನು ಮತ್ತು
+
ಉಬಂಟು ಲಿನಕ್ಸ್ OS ನ 10.04 ನೇ ಆವೃತ್ತಿಯನ್ನು ಮತ್ತು
* '''LibreOffice Suite'''ನ '''3.3.4''' ನೇ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ.
+
'''LibreOffice Suite'''ನ '''3.3.4''' ನೇ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ.
 
|-
 
|-
 
||00:42
 
||00:42
|| ನಾವು 'WaterCycle' ಚಿತ್ರದಲ್ಲಿ ಬಣ್ಣವನ್ನು ತುಂಬೋಣ.
+
|| ನಾವು '''WaterCycle''' ಚಿತ್ರದಲ್ಲಿ ಬಣ್ಣವನ್ನು ತುಂಬೋಣ.
 
|-
 
|-
 
|| 00:46
 
|| 00:46
Line 51: Line 51:
 
|-
 
|-
 
|| 00:56
 
|| 00:56
|| ಕಾಂಟೆಕ್ಸ್ಟ್ ಮೆನುವನ್ನು ನೋಡಲು ರೈಟ್-ಕ್ಲಿಕ್ ಮಾಡಿ ಮತ್ತು 'ಏರಿಯಾ' ವನ್ನು ಕ್ಲಿಕ್ ಮಾಡಿ.  
+
|| ಕಾಂಟೆಕ್ಸ್ಟ್ ಮೆನುವನ್ನು ನೋಡಲು ರೈಟ್-ಕ್ಲಿಕ್ ಮಾಡಿ ಮತ್ತು 'ಏರಿಯಾ' ವನ್ನು ಕ್ಲಿಕ್ ಮಾಡಿ.  
 
|-
 
|-
 
|| 01:01
 
|| 01:01
Line 57: Line 57:
 
|-
 
|-
 
||01:05
 
||01:05
|| 'Area' ಟ್ಯಾಬ್ ಅನ್ನು ಕ್ಲಿಕ್ ಮಾಡಿ ಮತ್ತು 'Fill' ಎಂಬ ಆಯ್ಕೆಯ ಕೆಳಗೆ 'Color' ಅನ್ನು ಆರಿಸಿ.
+
|| 'Area' ಟ್ಯಾಬ್ ಅನ್ನು ಕ್ಲಿಕ್ ಮಾಡಿ ಮತ್ತು '''Fill''' ಎಂಬ ಆಯ್ಕೆಯ ಕೆಳಗೆ '''Color''' ಅನ್ನು ಆರಿಸಿ.
 
|-
 
|-
 
||01:13  
 
||01:13  
|| ಸ್ಕ್ರೋಲ್-ಡೌನ್ ಮಾಡಿ ಮತ್ತು 'White' ನ ಮೇಲೆ ಕ್ಲಿಕ್ ಮಾಡಿ.
+
|| ಸ್ಕ್ರೋಲ್-ಡೌನ್ ಮಾಡಿ ಮತ್ತು '''White''' ನ ಮೇಲೆ ಕ್ಲಿಕ್ ಮಾಡಿ.
 
|-
 
|-
 
||01:16
 
||01:16
Line 69: Line 69:
 
|-
 
|-
 
||01:24
 
||01:24
|| 'Area' ದ ಕೆಳಗೆ, 'Color' ಮತ್ತು 'White' ನ ಮೇಲೆ ರೈಟ್-ಕ್ಲಿಕ್ ಮಾಡಿ.
+
|| '''Area''' ದ ಕೆಳಗೆ, '''Color''' ಮತ್ತು '''White''' ನ ಮೇಲೆ ರೈಟ್-ಕ್ಲಿಕ್ ಮಾಡಿ.
 
|-
 
|-
 
||01:30
 
||01:30
Line 87: Line 87:
 
|-
 
|-
 
||01:54
 
||01:54
|| 'ಕಾಂಟೆಕ್ಸ್ಟ್ ಮೆನ್ಯೂ'ಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು 'Group' ಎಂದು ಕ್ಲಿಕ್ ಮಾಡಿ.
+
|| 'ಕಾಂಟೆಕ್ಸ್ಟ್ ಮೆನ್ಯೂ'ಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು '''Group''' ಕ್ಲಿಕ್ ಮಾಡಿ.
 
|-
 
|-
 
||01:58  
 
||01:58  
Line 96: Line 96:
 
|-
 
|-
 
||02:07
 
||02:07
|| “Area” ಎಂಬ ಡೈಲಾಗ್-ಬಾಕ್ಸ್ ನಲ್ಲಿ, 'Area' ಟ್ಯಾಬ್ ಅನ್ನು ಕ್ಲಿಕ್ ಮಾಡಿ. 'Fill' ಎಂಬ ಆಯ್ಕೆಯ ಕೆಳಗೆ, 'Color' ಅನ್ನು ಆರಿಸಿ. ನಂತರ ಸ್ಕ್ರೋಲ್-ಡೌನ್ ಮಾಡಿ ಮತ್ತು “Gray 70%” ಎಂಬ ಬಣ್ಣದ ಮೇಲೆ ಕ್ಲಿಕ್ ಮಾಡಿ.
+
|| “Area” ಎಂಬ ಡೈಲಾಗ್-ಬಾಕ್ಸ್ ನಲ್ಲಿ, 'Area' ಟ್ಯಾಬ್ ಅನ್ನು ಕ್ಲಿಕ್ ಮಾಡಿ. '''Fill''' ಎಂಬ ಆಯ್ಕೆಯ ಕೆಳಗೆ, '''Color''' ಅನ್ನು ಆರಿಸಿ. ನಂತರ ಸ್ಕ್ರೋಲ್-ಡೌನ್ ಮಾಡಿ ಮತ್ತು “Gray 70%” ಎಂಬ ಬಣ್ಣದ ಮೇಲೆ ಕ್ಲಿಕ್ ಮಾಡಿ.
 
|-
 
|-
 
||02:23  
 
||02:23  
Line 135: Line 135:
 
|-
 
|-
 
||03:55  
 
||03:55  
|| 'Line properties' ನಲ್ಲಿ, 'Style' ಡ್ರಾಪ್-ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು 'Invisible' ಎಂದು ಆಯ್ಕೆ ಮಾಡಿ.  
+
|| 'Line properties' ನಲ್ಲಿ, '''Style''' ಡ್ರಾಪ್-ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು '''Invisible''' ಎಂದು ಆಯ್ಕೆ ಮಾಡಿ.  
 
|-
 
|-
 
||04:03
 
||04:03
Line 150: Line 150:
 
|-
 
|-
 
||04:16  
 
||04:16  
|| 'ಕಾಂಟೆಕ್ಸ್ಟ್ ಮೆನ್ಯೂ'ವನ್ನು ನೋಡಲು ರೈಟ್-ಕ್ಲಿಕ್ ಮಾಡಿ ಮತ್ತು 'Enter Group'ನ ಮೇಲೆ ಕ್ಲಿಕ್ ಮಾಡಿ.
+
|| 'ಕಾಂಟೆಕ್ಸ್ಟ್ ಮೆನ್ಯೂ'ವನ್ನು ನೋಡಲು ರೈಟ್-ಕ್ಲಿಕ್ ಮಾಡಿ ಮತ್ತು '''Enter Group'''ನ ಮೇಲೆ ಕ್ಲಿಕ್ ಮಾಡಿ.
 
|-
 
|-
 
||04:23  
 
||04:23  
Line 162: Line 162:
 
|-
 
|-
 
||04:36  
 
||04:36  
||'Area' ಎಂಬ ಡೈಲಾಗ್-ಬಾಕ್ಸ್ ನಲ್ಲಿ,
+
||'''Area''' ಎಂಬ ಡೈಲಾಗ್-ಬಾಕ್ಸ್ ನಲ್ಲಿ,
 
|-
 
|-
 
||04:38  
 
||04:38  
||'Area' ಟ್ಯಾಬ್ ಅನ್ನು ಕ್ಲಿಕ್ ಮಾಡಿ.
+
||'''Area''' ಟ್ಯಾಬ್ ಅನ್ನು ಕ್ಲಿಕ್ ಮಾಡಿ.
 
|-
 
|-
 
|| 04:40
 
|| 04:40
Line 174: Line 174:
 
|-
 
|-
 
|| 04:47
 
|| 04:47
||'OK'ಯನ್ನು ಕ್ಲಿಕ್ ಮಾಡಿ.
+
||'''OK'''ಯನ್ನು ಕ್ಲಿಕ್ ಮಾಡಿ.
 
|-
 
|-
 
|| 04:49
 
|| 04:49
Line 183: Line 183:
 
|-
 
|-
 
||05:05
 
||05:05
|| Y- ಆಕೃತಿಯ arrowವನ್ನು ಆಯ್ಕೆ ಮಾಡಿ, context menuವಿಗಾಗಿ ರೈಟ್ ಕ್ಲಿಕ್ ಮಾಡಿ ಮತ್ತು 'Area' ಮೇಲೆ ಕ್ಲಿಕ್ ಮಾಡಿ.
+
|| Y-ಆಕೃತಿಯ arrow ವನ್ನು ಆಯ್ಕೆ ಮಾಡಿ, 'ಕಾಂಟೆಕ್ಸ್ಟ್ ಮೆನ್ಯೂ'ವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು 'Area' ಮೇಲೆ ಕ್ಲಿಕ್ ಮಾಡಿ.
 
|-
 
|-
 
||05:08
 
||05:08
Line 189: Line 189:
 
|-
 
|-
 
||05:15  
 
||05:15  
||ಹೀಗಾಗಿ, ನಾವು 'Color' ಅನ್ನು ಆಯ್ಕೆ ಮಾಡೋಣ.
+
||ಹೀಗಾಗಿ, ನಾವು '''Color''' ಅನ್ನು ಆಯ್ಕೆ ಮಾಡೋಣ.
 
|-
 
|-
 
||05:18  
 
||05:18  
||ಸ್ಕ್ರಾಲ್ ಡೌನ್ ಮಾಡಿ ಮತ್ತು “Brown 1” ಮೇಲೆ ಕ್ಲಿಕ್ ಮಾಡಿ.
+
||ಸ್ಕ್ರೋಲ್-ಡೌನ್ ಮಾಡಿ ಮತ್ತು “Brown 1” ಮೇಲೆ ಕ್ಲಿಕ್ ಮಾಡಿ.
 
|-
 
|-
 
||05:21  
 
||05:21  
Line 201: Line 201:
 
|-
 
|-
 
||05:26  
 
||05:26  
|| ಗುಂಪಿನಿಂದ ಹೊರಬರಲು, ರೈಟ್-ಕ್ಲಿಕ್ ಮಾಡಿ ಮತ್ತು 'Exit Group' ಆಯ್ಕೆಮಾಡಿ.  
+
|| ಗುಂಪಿನಿಂದ ಹೊರಬರಲು, ರೈಟ್-ಕ್ಲಿಕ್ ಮಾಡಿ ಮತ್ತು '''Exit Group''' ಆಯ್ಕೆಮಾಡಿ.  
 
|-
 
|-
 
||05:31  
 
||05:31  
Line 213: Line 213:
 
|-
 
|-
 
||05:49  
 
||05:49  
|| ಈಗ, ನಾವು ಸೂರ್ಯನ ಪಕ್ಕದಲ್ಲಿ ಇರುವ ಮೋಡಕ್ಕೆ, ನೆರಳನ್ನು ಸೇರಿಸೋಣ.
+
|| ಈಗ, ನಾವು ಸೂರ್ಯನ ಪಕ್ಕದಲ್ಲಿ ಇರುವ ಮೋಡಕ್ಕೆ ನೆರಳನ್ನು ಸೇರಿಸೋಣ.
 
|-
 
|-
 
|| 05:55
 
|| 05:55
|| ಅವುಗಳನ್ನು ಆರಿಸಲು, 'Drawing' ಟೂಲ್-ಬಾರ್ ನಿಂದ 'Select' ಅನ್ನು ಕ್ಲಿಕ್ ಮಾಡಿ ಮತ್ತು ಅವುಗಳನ್ನು ಗುಂಪಾಗಿಸಿ.
+
|| ಅವುಗಳನ್ನು ಆರಿಸಲು, '''Drawing''' ಟೂಲ್-ಬಾರ್ ನಿಂದ '''Select''' ಅನ್ನು ಕ್ಲಿಕ್ ಮಾಡಿ ಮತ್ತು ಅವುಗಳನ್ನು ಗುಂಪಾಗಿಸಿ.
 
|-
 
|-
 
||06:03  
 
||06:03  
|| ಬಿಳಿ ಮೋಡದ ಗುಂಪನ್ನು ಆರಿಸಿ, ಮತ್ತು context menuವಿಗಾಗಿ ರೈಟ್ ಕ್ಲಿಕ್ ಮಾಡಿ ಹಾಗೂ 'Area' ವನ್ನು ಕ್ಲಿಕ್ ಮಾಡಿ.
+
|| ಬಿಳಿ ಮೋಡದ ಗುಂಪನ್ನು ಆರಿಸಿ, ಮತ್ತು 'ಕಾಂಟೆಕ್ಸ್ಟ್ ಮೆನ್ಯೂ'ವಿಗಾಗಿ ರೈಟ್-ಕ್ಲಿಕ್ ಮಾಡಿ ಹಾಗೂ 'Area' ವನ್ನು ಕ್ಲಿಕ್ ಮಾಡಿ.
 
|-
 
|-
 
||06:10  
 
||06:10  
|| “Area” ಡೈಲಾಗ್ ಬಾಕ್ಸ್ ನಲ್ಲಿ, 'Shadow' ಟ್ಯಾಬ್ ಅನ್ನು ಕ್ಲಿಕ್ ಮಾಡಿ.
+
|| “Area” ಡೈಲಾಗ್ ಬಾಕ್ಸ್ ನಲ್ಲಿ, '''Shadow''' ಟ್ಯಾಬ್ ಅನ್ನು ಕ್ಲಿಕ್ ಮಾಡಿ.
 
|-
 
|-
 
||06:15
 
||06:15
||'Properties'ನಲ್ಲಿ 'Use Shadow' ಬಾಕ್ಸ್ ಅನ್ನು ಚೆಕ್ ಮಾಡಿ.
+
||'''Properties'''ನಲ್ಲಿ '''Use Shadow''' ಬಾಕ್ಸ್ ಅನ್ನು ಚೆಕ್ ಮಾಡಿ.
 
|-
 
|-
 
||06:20  
 
||06:20  
Line 231: Line 231:
 
|-
 
|-
 
||06:24
 
||06:24
|| 'Position'ನಲ್ಲಿ bottom-right corner ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
+
|| '''Position''' ನಲ್ಲಿ '''bottom-right corner''' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
 
|-
 
|-
 
||06:29  
 
||06:29  
Line 237: Line 237:
 
|-
 
|-
 
||06:33
 
||06:33
|| 'Color' ಫೀಲ್ಡ್ ನಲ್ಲಿ, 'Gray' ಆಯ್ಕೆ ಮಾಡಿ.
+
|| '''Color''' ಫೀಲ್ಡ್ ನಲ್ಲಿ '''Gray''' ಎಂಬುದನ್ನು ಆಯ್ಕೆ ಮಾಡಿ.
 
|-
 
|-
||06;36  
+
||06:36  
||'OK' ಮೇಲೆ ಕ್ಲಿಕ್ ಮಾಡಿ.
+
||'OK' ಮೇಲೆ ಕ್ಲಿಕ್ ಮಾಡಿ.
 
|-
 
|-
 
||06:39  
 
||06:39  
Line 249: Line 249:
 
|-
 
|-
 
||06:48
 
||06:48
|| ಬೂದು ಬಣ್ಣದ ಮೋಡದ ಗುಂಪನ್ನು ಆಯ್ಕೆ ಮಾಡಿ ಮತ್ತು ಕಂಟೆಕ್ಸ್ಟ್ ಮೆನುವನ್ನು ನೋಡಲು ರೈಟ್ ಕ್ಲಿಕ್ ಮಾಡಿ ಮತ್ತು 'Area' ವನ್ನು ಆಯ್ಕೆ ಮಾಡಿ.
+
|| ಬೂದು ಬಣ್ಣದ ಮೋಡದ ಗುಂಪನ್ನು ಆಯ್ಕೆ ಮಾಡಿ ಮತ್ತು ಕಂಟೆಕ್ಸ್ಟ್ ಮೆನುವನ್ನು ನೋಡಲು ರೈಟ್-ಕ್ಲಿಕ್ ಮಾಡಿ ಮತ್ತು '''Area''' ವನ್ನು ಆಯ್ಕೆ ಮಾಡಿ.
 
|-
 
|-
 
|| 06:55
 
|| 06:55
|| “Area” ಎಂಬ ಡೈಲಾಗ್ ಬಾಕ್ಸ್ ನಲ್ಲಿ, “Area” ಟ್ಯಾಬ್ ಅನ್ನು ಆಯ್ಕೆ ಮಾಡಿ. 'Fill' ನಲ್ಲಿ, 'Gradient' ಅನ್ನು ಕ್ಲಿಕ್ ಮಾಡಿ.  
+
|| “Area” ಎಂಬ ಡೈಲಾಗ್-ಬಾಕ್ಸ್ ನಲ್ಲಿ, “Area” ಟ್ಯಾಬ್ ಅನ್ನು ಆಯ್ಕೆ ಮಾಡಿ. '''Fill''' ನಲ್ಲಿ, '''Gradient''' ಅನ್ನು ಕ್ಲಿಕ್ ಮಾಡಿ.  
 
|-
 
|-
 
||07:02  
 
||07:02  
||ಈಗ 'Gradient1' ಆಯ್ಕೆ ಮಾಡಿ.
+
||ಈಗ '''Gradient1''' ಅನ್ನು ಆಯ್ಕೆ ಮಾಡಿ.
 
|-
 
|-
 
||07:04  
 
||07:04  
||'OK' ಕ್ಲಿಕ್ ಮಾಡಿ.
+
||'''OK'''ಯನ್ನು ಕ್ಲಿಕ್ ಮಾಡಿ.
 
|-
 
|-
 
||07:06  
 
||07:06  
 
||ಈಗ ಮೋಡಕ್ಕೆ ಇನ್ನೂ ನೈಜವಾದ ಬೂದು ಬಣ್ಣ ಬಂದಿದೆ!
 
||ಈಗ ಮೋಡಕ್ಕೆ ಇನ್ನೂ ನೈಜವಾದ ಬೂದು ಬಣ್ಣ ಬಂದಿದೆ!
 
|-
 
|-
||07:11 .
+
||07:11  
|| ಒಂದು ಆಕಾರವನ್ನು ಆರಿಸಿ – ಉದಾ: ಮೋಡದ ಒಂದು ಗುಂಪು. context menuಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು 'Area' ದ ಮೇಲೆ ಕ್ಲಿಕ್ ಮಾಡಿ.
+
|| ಒಂದು ಆಕಾರವನ್ನು ಆರಿಸಿ – ಉದಾ: ಮೋಡದ ಒಂದು ಗುಂಪು. 'ಕಾಂಟೆಕ್ಸ್ಟ್ ಮೆನ್ಯೂ'ಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು 'Area' ದ ಮೇಲೆ ಕ್ಲಿಕ್ ಮಾಡಿ.
 
|-
 
|-
 
||07:19  
 
||07:19  
||'Area' ಟ್ಯಾಬ್ ನ ಆಯ್ಕೆಗಳು ಕಾಣಿಸುತ್ತವೆ.
+
||'''Area''' ಟ್ಯಾಬ್ ನ ಆಯ್ಕೆಗಳು ಕಾಣಿಸುತ್ತವೆ.
 
|-
 
|-
 
||07:23
 
||07:23
||'Fill' ನ ಒಳಗೆ, ನೀವು ನಾಲ್ಕು ಆಯ್ಕೆಗಳನ್ನು ನೋಡುವಿರಿ-
+
||'''Fill''' ನ ಒಳಗೆ, ನೀವು ನಾಲ್ಕು ಆಯ್ಕೆಗಳನ್ನು ನೋಡುವಿರಿ-
 
|-
 
|-
 
||07:27  
 
||07:27  
||'Colors, Gradient, Hatching' ಮತ್ತು 'Bitmap'.
+
||'''Colors, Gradient, Hatching''' ಮತ್ತು '''Bitmap'''.
 
|-
 
|-
 
||07:32
 
||07:32
Line 282: Line 282:
 
|-
 
|-
 
||07:43
 
||07:43
|| 'Colors' ಟ್ಯಾಬ್ ನ ಮೇಲೆ ಕ್ಲಿಕ್ ಮಾಡೋಣ.
+
|| '''Colors''' ಟ್ಯಾಬ್ ನ ಮೇಲೆ ಕ್ಲಿಕ್ ಮಾಡೋಣ.
 
|-
 
|-
 
|| 07:46
 
|| 07:46
|| 'Properties'ನಲ್ಲಿ, ನಾವು 'Color' ಡ್ರಾಪ್ ಡೌನ್ ನಿಂದ 'Red 3' ಯನ್ನು ಆಯ್ಕೆ ಮಾಡೋಣ.
+
|| '''Properties''' ನಲ್ಲಿ, ನಾವು '''Color''' ಡ್ರಾಪ್-ಡೌನ್ ನಿಂದ '''Red 3''' ಯನ್ನು ಆಯ್ಕೆ ಮಾಡೋಣ.
 
|-
 
|-
 
|| 07:53
 
|| 07:53
||ನಂತರ, 'RGB' ಅನ್ನು ಆಯ್ಕೆ ಮಾಡಿ ಹಾಗೂ ತೋರಿಸಿರುವಂತೆ 'R', 'G' ಮತ್ತು 'B' ಗಳಿಗೆ ವ್ಯಾಲ್ಯೂಗಳನ್ನು ಕೊಡಿ.
+
||ನಂತರ, '''RGB''' ಅನ್ನು ಆಯ್ಕೆ ಮಾಡಿ ಹಾಗೂ ತೋರಿಸಿರುವಂತೆ 'R', 'G' ಮತ್ತು 'B' ಗಳಿಗೆ ವ್ಯಾಲ್ಯೂಗಳನ್ನು ಕೊಡಿ.
 
|-
 
|-
 
|| 08:01
 
|| 08:01
Line 300: Line 300:
 
|-
 
|-
 
||08:22  
 
||08:22  
||'RGB' ಫೀಲ್ಡ್ ನ ಮೇಲಿನ 'preview' ಬಾಕ್ಸ್ ಅನ್ನು ನೋಡಿ.
+
||'''RGB''' ಫೀಲ್ಡ್ ನ ಮೇಲಿನ '''preview''' ಬಾಕ್ಸ್ ಅನ್ನು ನೋಡಿ.
 
|-
 
|-
 
||08:28
 
||08:28
Line 306: Line 306:
 
|-
 
|-
 
|| 08:31
 
|| 08:31
||'Color' ಫೀಲ್ಡ್ ನ ನಂತರವಿರುವ ಎರಡನೆಯ ಪ್ರಿವ್ಯೂ ಬಾಕ್ಸ್, ನಾವು ಮಾಡಿದ ಬದಲಾವಣೆಗಳನ್ನು ತೋರಿಸುತ್ತದೆ.
+
||'''Color''' ಫೀಲ್ಡ್ ನ ನಂತರವಿರುವ ಎರಡನೆಯ ಪ್ರಿವ್ಯೂ ಬಾಕ್ಸ್, ನಾವು ಮಾಡಿದ ಬದಲಾವಣೆಗಳನ್ನು ತೋರಿಸುತ್ತದೆ.
 
|-
 
|-
 
||08:37  
 
||08:37  
||'Name' ಫೀಲ್ಡ್ ನಲ್ಲಿ, ಇದಕ್ಕೆ ನಾವೊಂದು ಹೆಸರನ್ನು ಟೈಪ್ ಮಾಡೋಣ.
+
||'''Name''' ಫೀಲ್ಡ್ ನಲ್ಲಿ, ನಾವು ಇದಕ್ಕೆ ಒಂದು ಹೆಸರನ್ನು ಟೈಪ್ ಮಾಡೋಣ.
 
|-
 
|-
 
||08:41  
 
||08:41  
Line 315: Line 315:
 
|-
 
|-
 
||08:44  
 
||08:44  
||'Add' ಬಟನ್ ನ ಮೇಲೆ ಕ್ಲಿಕ್ ಮಾಡಿ.
+
||'''Add''' ಬಟನ್ ನ ಮೇಲೆ ಕ್ಲಿಕ್ ಮಾಡಿ.
 
|-
 
|-
 
||08:46  
 
||08:46  
Line 321: Line 321:
 
|-
 
|-
 
||08:49  
 
||08:49  
||'OK' ಕ್ಲಿಕ್ ಮಾಡಿ.
+
||'''OK'''ಯನ್ನು ಕ್ಲಿಕ್ ಮಾಡಿ.
 
|-
 
|-
 
||08:51  
 
||08:51  
Line 327: Line 327:
 
|-
 
|-
 
||08:54  
 
||08:54  
||'Ctrl' ಮತ್ತು 'Z' ಅನ್ನು ಒತ್ತಿ, ಈ ಕಾರ್ಯವನ್ನು 'undo' ಮಾಡೋಣ.
+
||'''Ctrl''' ಮತ್ತು '''Z''' ಅನ್ನು ಒತ್ತಿ, ಈ ಕಾರ್ಯವನ್ನು '''undo''' ಮಾಡೋಣ.
 
|-
 
|-
 
||08:59  
 
||08:59  
Line 333: Line 333:
 
|-
 
|-
 
||09:03  
 
||09:03  
|| 'Area' ಡೈಲಾಗ್-ಬಾಕ್ಸ್ ನಲ್ಲಿರುವ ಟ್ಯಾಬ್ ಗಳನ್ನು ಉಪಯೋಗಿಸಿ, ನೀವು ನಿಮ್ಮ ಸ್ವಂತದ ಗ್ರೇಡಿಯಂಟ್ಸ್ ಮತ್ತು ಹ್ಯಾಚಿಂಗ್ ಗಳನ್ನು ಕೂಡ ತಯಾರಿಸಬಹುದು.
+
|| '''Area''' ಡೈಲಾಗ್-ಬಾಕ್ಸ್ ನಲ್ಲಿರುವ ಟ್ಯಾಬ್ ಗಳನ್ನು ಉಪಯೋಗಿಸಿ, ನೀವು ನಿಮ್ಮ ಸ್ವಂತದ ಗ್ರೇಡಿಯಂಟ್ಸ್ ಮತ್ತು ಹ್ಯಾಚಿಂಗ್ ಗಳನ್ನು ಕೂಡ ತಯಾರಿಸಬಹುದು.
 
|-
 
|-
 
||09:10
 
||09:10
|| 'Gradient'ಗಳು ಒಂದು ಬಣ್ಣಕ್ಕೆ ಇನ್ನೊಂದು ಬಣ್ಣದ ಮಿಶ್ರಣದಿಂದಾದ ಛಾಯೆಗಳು.
+
|| '''Gradient'''ಗಳು ಒಂದು ಬಣ್ಣಕ್ಕೆ ಇನ್ನೊಂದು ಬಣ್ಣದ ಮಿಶ್ರಣದಿಂದಾದ ಛಾಯೆಗಳು.
 
|-
 
|-
 
||09:14
 
||09:14
Line 345: Line 345:
 
|-
 
|-
 
|| 09:24
 
|| 09:24
||ಈಗ, ನಾವು '''Draw''' ಗೆ '''bitmap'''ಅನ್ನು ಹೇಗೆ '''import''' ಮಾಡುವುದು ಎನ್ನುವುದನ್ನು ಕಲಿಯೋಣ.
+
||ಈಗ, ನಾವು '''Draw''' ನಲ್ಲಿ '''bitmap'''ಅನ್ನು ಹೇಗೆ 'ಇಂಪೋರ್ಟ್' ಮಾಡುವುದು ಎನ್ನುವುದನ್ನು ಕಲಿಯೋಣ.
 
|-
 
|-
 
||09:28  
 
||09:28  
Line 351: Line 351:
 
|-
 
|-
 
|| 09:33
 
|| 09:33
|| ಹಿಂದೆ ನೋಡಿದಂತೆ, '''Area''' ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ, '''Bitmaps''' ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
+
|| ಹಿಂದೆ ನೋಡಿದಂತೆ, '''Area''' ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ, '''Bitmaps''' ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
 
|-
 
|-
 
||09:39  
 
||09:39  
Line 357: Line 357:
 
|-
 
|-
 
||09:42  
 
||09:42  
|| '''Import''' ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
+
|| '''Import''' ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
 
|-
 
|-
 
||09:45  
 
||09:45  
||ಬ್ರೌಸ್ ಮಾಡಿ(ಶೋಧಿಸಿ), ಒಂದು ಬಿಟ್ ಮ್ಯಾಪ್ ಅನ್ನು ಆರಿಸಿ.
+
||ಬ್ರೌಸ್ ಮಾಡಿ (ಶೋಧಿಸಿ), ಒಂದು ಬಿಟ್ ಮ್ಯಾಪ್ ಅನ್ನು ಆರಿಸಿ.
 
|-
 
|-
 
||09:48  
 
||09:48  
Line 366: Line 366:
 
|-
 
|-
 
||09:50  
 
||09:50  
||'''Draw''' , ನಿಮಗೆ '''Bitmap'''ಗೆ ಒಂದು ಹೆಸರನ್ನು ಎಂಟರ್ ಮಾಡಲು ಸೂಚಿಸುತ್ತದೆ.
+
||'''Draw''' , ನಿಮಗೆ '''Bitmap''' ಗೆ ಒಂದು ಹೆಸರನ್ನು ಎಂಟರ್ ಮಾಡಲು ಸೂಚಿಸುತ್ತದೆ.
 
|-
 
|-
 
|| 09:55
 
|| 09:55
Line 372: Line 372:
 
|-
 
|-
 
||09:58  
 
||09:58  
||'''OK''' ಕ್ಲಿಕ್ ಮಾಡಿ.
+
||'''OK'''ಯನ್ನು ಕ್ಲಿಕ್ ಮಾಡಿ.
 
|-
 
|-
 
||10:00  
 
||10:00  
|| ಈಗ '''Bitmap''', ಡ್ರಾಪ್ ಡೌನ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತದೆ.
+
|| ಈಗ '''Bitmap''', ಡ್ರಾಪ್-ಡೌನ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತದೆ.
 
|-
 
|-
 
||10:04  
 
||10:04  
|| ಹೊರಬರಲು '''OK''' ಕ್ಲಿಕ್ ಮಾಡಿ.
+
|| ಹೊರಬರಲು '''OK'''ಯನ್ನು ಕ್ಲಿಕ್ ಮಾಡಿ.
 
|-
 
|-
 
||10:07  
 
||10:07  
Line 387: Line 387:
 
|-
 
|-
 
||10:14  
 
||10:14  
|| “water” objectಅನ್ನು ತುಂಬಲು ನಾವು '''bitmap'''ಅನ್ನು ಉಪಯೋಗಿಸೋಣ.
+
|| “water” ಆಬ್ಜೆಕ್ಟ್ ಅನ್ನು ತುಂಬಲು, ನಾವು '''bitmap''' ಅನ್ನು ಉಪಯೋಗಿಸೋಣ.
 
|-
 
|-
 
|| 10:19
 
|| 10:19
Line 396: Line 396:
 
|-
 
|-
 
|| 10:26
 
|| 10:26
||ಕಂಟೆಕ್ಸ್ಟ್ ಮೆನುವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು '''Area''' ವನ್ನು ಆಯ್ಕೆ ಮಾಡಿ.
+
||'ಕಾಂಟೆಕ್ಸ್ಟ್ ಮೆನು'ವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು '''Area''' ವನ್ನು ಆಯ್ಕೆ ಮಾಡಿ.
 
|-
 
|-
 
||10:31  
 
||10:31  
Line 402: Line 402:
 
|-
 
|-
 
|| 10:36
 
|| 10:36
|| ಬಿಟ್ ಮ್ಯಾಪ್ ನ ಪಟ್ಟಿಯನ್ನು ಸ್ಕ್ರಾಲ್ ಡೌನ್ ಮಾಡಿ ಮತ್ತು '''Water''' ಅನ್ನು ಆಯ್ಕೆ ಮಾಡಿ.
+
|| ಬಿಟ್ ಮ್ಯಾಪ್ ನ ಪಟ್ಟಿಯನ್ನು ಸ್ಕ್ರೋಲ್-ಡೌನ್ ಮಾಡಿ ಮತ್ತು '''Water''' ಅನ್ನು ಆಯ್ಕೆ ಮಾಡಿ.
 
|-
 
|-
 
||10:41  
 
||10:41  
||'''OK''' ಕ್ಲಿಕ್ ಮಾಡಿ.
+
||'''OK'''ಯನ್ನು ಕ್ಲಿಕ್ ಮಾಡಿ.
 
|-
 
|-
 
||10:43  
 
||10:43  
Line 414: Line 414:
 
|-
 
|-
 
|| 10:50  
 
|| 10:50  
|| ವಸ್ತುಗಳನ್ನು ರಚಿಸಿ ಮತ್ತು ಅವುಗಳನ್ನು ಬಣ್ಣ, ಗ್ರೇಡಿಯೆಂಟ್ಸ್, ಹ್ಯಾಚಿಂಗ್ ಮತ್ತು ಬಿಟ್ ಮ್ಯಾಪ್ ಗಳಿಂದ ತುಂಬಿ.
+
|| ವಸ್ತುಗಳನ್ನು ರಚಿಸಿ ಮತ್ತು ಅವುಗಳನ್ನು ಬಣ್ಣ, ಗ್ರೇಡಿಯೆಂಟ್ಸ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್ ಗಳಿಂದ ತುಂಬಿ.
 
|-
 
|-
 
||10:57  
 
||10:57  
Line 429: Line 429:
 
|-
 
|-
 
||11:15  
 
||11:15  
|| '''context menu''' ಗಾಗಿ ರೈಟ್ ಕ್ಲಿಕ್ ಮಾಡಿ.
+
|| 'ಕಾಂಟೆಕ್ಸ್ಟ್ ಮೆನ್ಯೂ'ಗಾಗಿ ರೈಟ್-ಕ್ಲಿಕ್ ಮಾಡಿ.
 
|-
 
|-
 
||11:21  
 
||11:21  
|| '''Page setup''' ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
+
|| '''Page setup''' ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
 
|-
 
|-
 
||11:25  
 
||11:25  
Line 438: Line 438:
 
|-
 
|-
 
||11:30  
 
||11:30  
|| ನಾವು ಸ್ಕ್ರಾಲ್ ಡೌನ್ ಮಾಡೋಣ ಮತ್ತು '''“Blue 8”''' ಬಣ್ಣವನ್ನು ಆಯ್ಕೆ ಮಾಡೋಣ.
+
|| ನಾವು ಸ್ಕ್ರೋಲ್-ಡೌನ್ ಮಾಡೋಣ ಮತ್ತು “Blue 8” ಬಣ್ಣವನ್ನು ಆಯ್ಕೆ ಮಾಡೋಣ.
 
|-
 
|-
 
||11:34  
 
||11:34  
|| '''OK''' ಕ್ಲಿಕ್ ಮಾಡಿ.
+
|| '''OK'''ಯನ್ನು ಕ್ಲಿಕ್ ಮಾಡಿ.
 
|-
 
|-
 
||11:36
 
||11:36
|| ಹಿನ್ನೆಲೆ ಸೆಟ್ಟಿಂಗ್ ಗಳು ಎಲ್ಲಾ ಪೇಜ್ ಗಳಿಗೂ ಅನ್ವಯವಾಗಬೇಕೇ? ಎಂದು '''Draw''' ನಿಮ್ಮನ್ನು ಪ್ರಶ್ನಿಸುತ್ತದೆ.
+
|| ಹಿನ್ನೆಲೆ (background) ಸೆಟ್ಟಿಂಗ್ ಗಳು ಎಲ್ಲಾ ಪೇಜ್ ಗಳಿಗೂ ಅನ್ವಯವಾಗಬೇಕೇ? ಎಂದು '''Draw''' ನಿಮ್ಮನ್ನು ಪ್ರಶ್ನಿಸುತ್ತದೆ.
 
|-
 
|-
 
||11:41  
 
||11:41  
||'''NO''' ಕ್ಲಿಕ್ ಮಾಡಿ.
+
||'''NO''' ಅನ್ನು ಕ್ಲಿಕ್ ಮಾಡಿ.
 
|-
 
|-
 
||11:44  
 
||11:44  
Line 453: Line 453:
 
|-
 
|-
 
||11:48  
 
||11:48  
|| ನೀವು object ಗಳಿಗೆ ಬಣ್ಣಗಳನ್ನು ತುಂಬದಿರುವುದನ್ನು ಕೂಡ ಆಯ್ಕೆ ಮಾಡಬಹುದು.
+
|| ನೀವು ಆಬ್ಜೆಕ್ಟ್ ಗಳಿಗೆ ಬಣ್ಣಗಳನ್ನು ತುಂಬದಿರುವುದನ್ನು ಕೂಡ ಆಯ್ಕೆ ಮಾಡಬಹುದು.
 
|-
 
|-
 
||11:52  
 
||11:52  
Line 459: Line 459:
 
|-
 
|-
 
||11:55  
 
||11:55  
|| context menuವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು '''Area''' ವನ್ನು ಆಯ್ಕೆ ಮಾಡಿ.
+
|| 'ಕಾಂಟೆಕ್ಸ್ಟ್ ಮೆನ್ಯೂ'ವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು '''Area''' ವನ್ನು ಆಯ್ಕೆ ಮಾಡಿ.
 
|-
 
|-
 
||11:59
 
||11:59
Line 468: Line 468:
 
|-
 
|-
 
||12:06  
 
||12:06  
|| '''OK''' ಕ್ಲಿಕ್ ಮಾಡಿ.
+
|| 'OK'ಯನ್ನು ಕ್ಲಿಕ್ ಮಾಡಿ.
 
|-
 
|-
 
|| 12:08
 
|| 12:08
|| objectಗೆ ಯಾವುದೇ ಬಣ್ಣವನ್ನು ತುಂಬಲಾಗಿಲ್ಲಮತ್ತು ಹಿನ್ನೆಲೆಯ ಮೇಲೆ ಕೇವಲ ಬಾಹ್ಯರೇಖೆ ಕಾಣಿಸುತ್ತದೆ.
+
|| ಆಬ್ಜೆಕ್ಟ್ ಗೆ ಯಾವುದೇ ಬಣ್ಣವನ್ನು ತುಂಬಲಾಗಿಲ್ಲ ಮತ್ತು ಹಿನ್ನೆಲೆಯ ಮೇಲೆ ಕೇವಲ ಬಾಹ್ಯರೇಖೆ ಕಾಣಿಸುತ್ತದೆ.
 
|-
 
|-
 
||12:15  
 
||12:15  
Line 486: Line 486:
 
|-
 
|-
 
||12:41
 
||12:41
|| ಇಲ್ಲಿ ನಿಮಗೆ ಇನ್ನೊಂದು ಅಸೈನ್ ಮೆಂಟ್ ಇದೆ.
+
|| ಇಲ್ಲಿ ನಿಮಗೆ ಇನ್ನೊಂದು ಅಸೈನ್ಮೆಂಟ್ ಇದೆ.
 
|-
 
|-
 
||12:43  
 
||12:43  
Line 501: Line 501:
 
|-
 
|-
 
||12:54  
 
||12:54  
|| ಈ ಟ್ಯುಟೋರಿಯಲ್ ನಲ್ಲಿ, ನಾವು ಆಬ್ಜೆಕ್ಟ್ಗಳನ್ನು ಬಣ್ಣಗಳು, ಗ್ರೇಡಿಯೆಂಟ್ಸ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್ ಗಳಿಂದ ಹೇಗೆ ತುಂಬುವುದು:
+
|| ಈ ಟ್ಯುಟೋರಿಯಲ್ ನಲ್ಲಿ, ನಾವು: * ಆಬ್ಜೆಕ್ಟ್ಗಳನ್ನು ಬಣ್ಣಗಳು, ಗ್ರೇಡಿಯೆಂಟ್ಸ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್ ಗಳಿಂದ ಹೇಗೆ ತುಂಬುವುದು  
 
|-
 
|-
 
||13:03
 
||13:03
||* ಹಿನ್ನೆಲೆಯ ತಯಾರಿಕೆ ಮತ್ತು
+
||* ಹಿನ್ನೆಲೆಯ (background) ತಯಾರಿಕೆ ಮತ್ತು
 
|-
 
|-
 
|| 13:05
 
|| 13:05
Line 510: Line 510:
 
|-
 
|-
 
||13:07
 
||13:07
|| ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. http://spoken-tutorial.org/What_is_a_Spoken-Tutorial
+
|| ಈ URL ನಲ್ಲಿ ಸಿಗುವ ವಿಡಿಯೋ ಅನ್ನು ನೋಡಿ. http://spoken-tutorial.org/What_is_a_Spoken-Tutorial
 
|-
 
|-
 
||13:10  
 
||13:10  
||ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
+
||ಇದು 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
 
|-
 
|-
 
||13:13  
 
||13:13  
Line 519: Line 519:
 
|-
 
|-
 
||13:18
 
||13:18
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :
+
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್:
 
|-
 
|-
 
||13:20
 
||13:20
||* ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
+
|| ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
 
|-
 
|-
 
||13:23
 
||13:23
||*ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ.
+
|| ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ.
 
|-
 
|-
 
||13:27
 
||13:27
Line 531: Line 531:
 
|-
 
|-
 
||13:33
 
||13:33
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
+
||'ಸ್ಪೋಕನ್ ಟ್ಯುಟೋರಿಯಲ್' ಪ್ರಾಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
 
|-
 
|-
 
||13:38
 
||13:38
||ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.
+
||ಇದು ಭಾರತ ಸರ್ಕಾರದ MHRD ಯ ICT ಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್ ನಿಂದ ಸಮರ್ಥಿತವಾಗಿದೆ.
 
|-
 
|-
 
||13:45
 
||13:45
||ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ].  
+
||ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro.  
 
|-
 
|-
 
||13:56  
 
||13:56  
 
|| ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.  
 
|| ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.  
 
ಧನ್ಯವಾದಗಳು.
 
ಧನ್ಯವಾದಗಳು.

Latest revision as of 14:36, 23 February 2017

Time Narration
00:00 LibreOffice Drawನಲ್ಲಿ Fill Objects with Color ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನೀವು:
00:09 object ಗಳಲ್ಲಿ ಬಣ್ಣ, ಗ್ರೇಡಿಯೆಂಟ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್ ಗಳನ್ನು ತುಂಬುವುದನ್ನು
00:15 ಪೇಜ್ ಬ್ಯಾಕ್-ಗ್ರೌಂಡ್ ಗಳನ್ನು(ಹಿನ್ನೆಲೆಗಳನ್ನು) ಸೆಟ್ ಮಾಡುವುದನ್ನು ಮತ್ತು
00:17 ಹೊಸ ಬಣ್ಣಗಳ ತಯಾರಿಕೆಯನ್ನು ಕಲಿಯಲಿದ್ದೀರಿ.
00:20 ನಾವು 'WaterCycle' ಎಂಬ ಫೈಲ್ ತೆರೆಯುವುದರ ಮೂಲಕ ಪ್ರಾರಂಭಿಸೋಣ.
00:24 ನೀವು object ಗಳನ್ನು:
00:25 ಬಣ್ಣಗಳಿಂದ
00:26 ಗ್ರೇಡಿಯೆಂಟ್ ಗಳಿಂದ
00:29 ಲೈನ್ ಪ್ಯಾಟರ್ನ್ಸ್ ಅಥವಾ ಹ್ಯಾಚಿಂಗ್ ಗಳಿಂದ ಮತ್ತು
00:32 * ಚಿತ್ರಗಳಿಂದ ತುಂಬಬಹುದು.
00:33 ಇಲ್ಲಿ ನಾವು:

ಉಬಂಟು ಲಿನಕ್ಸ್ OS ನ 10.04 ನೇ ಆವೃತ್ತಿಯನ್ನು ಮತ್ತು LibreOffice Suite3.3.4 ನೇ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ.

00:42 ನಾವು WaterCycle ಚಿತ್ರದಲ್ಲಿ ಬಣ್ಣವನ್ನು ತುಂಬೋಣ.
00:46 ಸೂರ್ಯನ ಪಕ್ಕ ಇರುವ ಎರಡು ಮೋಡಗಳಿಗೆ ಬಣ್ಣ ತುಂಬುವುದರಿಂದ ನಾವು ಆರಂಭಿಸೋಣ. ಅವುಗಳಲ್ಲಿ ನಾವು ಬಿಳಿ ಬಣ್ಣ ತುಂಬುತ್ತೇವೆ.
00:54 ಸೂರ್ಯನ ಪಕ್ಕ ಇರುವ ಮೋಡವನ್ನು ಆಯ್ಕೆ ಮಾಡಿ.
00:56 ಕಾಂಟೆಕ್ಸ್ಟ್ ಮೆನುವನ್ನು ನೋಡಲು ರೈಟ್-ಕ್ಲಿಕ್ ಮಾಡಿ ಮತ್ತು 'ಏರಿಯಾ' ವನ್ನು ಕ್ಲಿಕ್ ಮಾಡಿ.
01:01 “Area” ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.
01:05 'Area' ಟ್ಯಾಬ್ ಅನ್ನು ಕ್ಲಿಕ್ ಮಾಡಿ ಮತ್ತು Fill ಎಂಬ ಆಯ್ಕೆಯ ಕೆಳಗೆ Color ಅನ್ನು ಆರಿಸಿ.
01:13 ಸ್ಕ್ರೋಲ್-ಡೌನ್ ಮಾಡಿ ಮತ್ತು White ನ ಮೇಲೆ ಕ್ಲಿಕ್ ಮಾಡಿ.
01:16 'OK' ಎಂದು ಕ್ಲಿಕ್ ಮಾಡಿ.
01:19 ಇದೇ ರೀತಿ, ನಾವು ಇನ್ನೊಂದು ಮೋಡಕ್ಕೆ ಕೂಡ ಬಣ್ಣ ತುಂಬುತ್ತೇವೆ.
01:24 Area ದ ಕೆಳಗೆ, Color ಮತ್ತು White ನ ಮೇಲೆ ರೈಟ್-ಕ್ಲಿಕ್ ಮಾಡಿ.
01:30 ಪ್ರತಿಯೊಂದು ಮೋಡಕ್ಕೂ ಬಣ್ಣ ತುಂಬಲು ಬಹಳ ಸಮಯ ಬೇಕಾಗುತ್ತದೆ.
01:33 ಇದನ್ನು ಮಾಡಲು ಸರಳ ರೀತಿಯೆಂದರೆ, ಅವುಗಳನ್ನು ಗ್ರೂಪ್ ಮಾಡುವುದು (ಗುಂಪು ಮಾಡುವುದು).
01:38 ಇನ್ನೆರಡು ಮೋಡಗಳಿಗೆ ನಾವು ಬೂದು ಬಣ್ಣ ತುಂಬೋಣ, ಏಕೆಂದರೆ ಅವು ಮಳೆ ಸುರಿಸುವ ಮೋಡಗಳು.
01:46 ಮೊದಲು ಅವುಗಳ ಒಂದು ಗುಂಪು ಮಾಡೋಣ.
01:48 'Shift' ಕೀಯನ್ನು ಒತ್ತಿ ಮತ್ತು ಮೊದಲನೆಯ ಮೋಡದ ಮೇಲೆ ಕ್ಲಿಕ್ ಮಾಡಿ, ಅನಂತರ ಎರಡನೆಯ ಮೋಡದ ಮೇಲೆ ಕ್ಲಿಕ್ ಮಾಡಿ.
01:54 'ಕಾಂಟೆಕ್ಸ್ಟ್ ಮೆನ್ಯೂ'ಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Group ಕ್ಲಿಕ್ ಮಾಡಿ.
01:58 ಮೋಡಗಳು ಗುಂಪಿನಲ್ಲಿ ಸೇರಿದವು.
02:00 ಮತ್ತೆ, 'ಕಾಂಟೆಕ್ಸ್ಟ್ ಮೆನ್ಯೂ'ಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು 'ಏರಿಯಾ'ದ ಮೇಲೆ ಕ್ಲಿಕ್ ಮಾಡಿ.
02:07 “Area” ಎಂಬ ಡೈಲಾಗ್-ಬಾಕ್ಸ್ ನಲ್ಲಿ, 'Area' ಟ್ಯಾಬ್ ಅನ್ನು ಕ್ಲಿಕ್ ಮಾಡಿ. Fill ಎಂಬ ಆಯ್ಕೆಯ ಕೆಳಗೆ, Color ಅನ್ನು ಆರಿಸಿ. ನಂತರ ಸ್ಕ್ರೋಲ್-ಡೌನ್ ಮಾಡಿ ಮತ್ತು “Gray 70%” ಎಂಬ ಬಣ್ಣದ ಮೇಲೆ ಕ್ಲಿಕ್ ಮಾಡಿ.
02:23 'OK'ಯನ್ನು ಕ್ಲಿಕ್ ಮಾಡಿ.
02:25 ಇದೇ ರೀತಿ ನಾವು ತ್ರಿಭುಜವನ್ನು “brown 3” ಬಣ್ಣದಿಂದ ತುಂಬೋಣ.
02:37 ಈಗ, ಹೀಗೆಯೇ ನಾವು ಮತ್ತೆ ಆಯತವನ್ನು “brown 4”ನಿಂದ ತುಂಬೋಣ.
02:48 ಇದೇ ರೀತಿ, ಸೂರ್ಯನಿಗೆ ಹಳದಿ ಬಣ್ಣ ತುಂಬೋಣ.
02:58 ಮುಂದೆ, ನಾವು ಮತ್ತೊಂದು ತ್ರಿಭುಜಕ್ಕೆ ಮತ್ತು ನೀರನ್ನು ಪ್ರತಿನಿಧಿಸುವ ವಕ್ರಾಕೃತಿಗೆ “turquoise 1” (ಟರ್ಕ್ವಾಯಿಸ್ 1) ಎಂಬ ಬಣ್ಣ ತುಂಬೋಣ.
03:05 ಅವುಗಳಿಗೆ ಒಂದೇ ರೀತಿಯ ಫಾರ್ಮ್ಯಾಟಿಂಗ್ (formatting) ನ ಅವಶ್ಯಕತೆಯಿರುವುದರಿಂದ, ಈಗಾಗಲೇ ಅವು ಗುಂಪಾಗಿಲ್ಲದಿದ್ದರೆ, ಅವುಗಳನ್ನು ಒಂದು ಗುಂಪಾಗಿಸೋಣ.
03:12 ಅವುಗಳಿಗೆ ಬಣ್ಣ ನೀಡಲು, ಹಿಂದಿನ ಕ್ರಮಗಳನ್ನೇ ಅನುಸರಿಸೋಣ – ರೈಟ್-ಕ್ಲಿಕ್, 'Area -> Area ಟ್ಯಾಬ್ -> Fill -> color -> turquoise 1'
03:27 “water” ಎಂಬ ಆಬ್ಜೆಕ್ಟ್ ನಲ್ಲಿ, ತ್ರಿಭುಜದ ಮತ್ತು ವಕ್ರಾಕೃತಿಯ ಬಾಹ್ಯರೇಖೆಗಳು ಕಾಣಿಸುತ್ತಿರುವುದನ್ನು ಗಮನಿಸಿ.
03:35 ನಾವು ಈ ಬಾಹ್ಯರೇಖೆಗಳನ್ನು ಕಾಣಿಸದಂತೆ ಮಾಡೋಣ. ಇದರಿಂದ ಚಿತ್ರವು ಇನ್ನೂ ಚೆನ್ನಾಗಿ ಕಾಣುತ್ತದೆ.
03:41 ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಿ, 'ಕಾಂಟೆಕ್ಸ್ಟ್ ಮೆನ್ಯೂ'ವನ್ನು ನೋಡಲು ರೈಟ್-ಕ್ಲಿಕ್ ಮಾಡಿ ಮತ್ತು 'Line' ಮೇಲೆ ಕ್ಲಿಕ್ ಮಾಡಿ.
03:48 “Line” ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.
03:52 “Line” ಟ್ಯಾಬ್ ಕ್ಲಿಕ್ ಮಾಡಿ.
03:55 'Line properties' ನಲ್ಲಿ, Style ಡ್ರಾಪ್-ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು Invisible ಎಂದು ಆಯ್ಕೆ ಮಾಡಿ.
04:03 'OK'ಯನ್ನು ಕ್ಲಿಕ್ ಮಾಡಿ.
04:05 'water' ಆಬ್ಜೆಕ್ಟ್ ನ ಬಾಹ್ಯರೇಖೆ ಮರೆಯಾಗುತ್ತದೆ.
04:09 ಈಗ, ನಾವು ಮರಗಳಿಗೆ ಬಣ್ಣ ತುಂಬೋಣ.
04:14 ಎಡಭಾಗದ ಕೊನೆಯ ಮರವನ್ನು ಆಯ್ಕೆ ಮಾಡೋಣ.
04:16 'ಕಾಂಟೆಕ್ಸ್ಟ್ ಮೆನ್ಯೂ'ವನ್ನು ನೋಡಲು ರೈಟ್-ಕ್ಲಿಕ್ ಮಾಡಿ ಮತ್ತು Enter Groupನ ಮೇಲೆ ಕ್ಲಿಕ್ ಮಾಡಿ.
04:23 ಈಗ, ನಾವು ಮರವನ್ನು ಎಡಿಟ್ ಮಾಡೋಣ.
04:26 ಬಲಗಡೆಯಲ್ಲಿರುವ ಎಲೆಗಳನ್ನು ಆಯ್ಕೆ ಮಾಡಿ.
04:30 'ಕಾಂಟೆಕ್ಸ್ಟ್ ಮೆನ್ಯೂ'ವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು 'Area'ದ ಮೇಲೆ ಕ್ಲಿಕ್ ಮಾಡಿ.
04:36 Area ಎಂಬ ಡೈಲಾಗ್-ಬಾಕ್ಸ್ ನಲ್ಲಿ,
04:38 Area ಟ್ಯಾಬ್ ಅನ್ನು ಕ್ಲಿಕ್ ಮಾಡಿ.
04:40 'Fill'ನ ಕೆಳಗೆ, 'Color' ಅನ್ನು ಆಯ್ಕೆ ಮಾಡಿ.
04:44 ಸ್ಕ್ರೋಲ್-ಡೌನ್ ಮಾಡಿ ಮತ್ತು “Green 5” ನ ಮೇಲೆ ಕ್ಲಿಕ್ ಮಾಡಿ.
04:47 OKಯನ್ನು ಕ್ಲಿಕ್ ಮಾಡಿ.
04:49 ಎಡಗಡೆ ಇರುವ ಎಲೆಗಳಿಗೂ ಇದೇ ರೀತಿ ಮಾಡೋಣ.
04:57 ನಂತರ, ಮರದ ಕಾಂಡಕ್ಕೆ ಬಣ್ಣ ತುಂಬೋಣ.
05:05 Y-ಆಕೃತಿಯ arrow ವನ್ನು ಆಯ್ಕೆ ಮಾಡಿ, 'ಕಾಂಟೆಕ್ಸ್ಟ್ ಮೆನ್ಯೂ'ವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು 'Area' ಮೇಲೆ ಕ್ಲಿಕ್ ಮಾಡಿ.
05:08 'Area' ಡೈಲಾಗ್-ಬಾಕ್ಸ್ ನಲ್ಲಿ ಹಿಂದಿನ ಎಲ್ಲಾ ಆಯ್ಕೆಗಳು ಹಾಗೆಯೇ ಇರುವುದನ್ನು ಗಮನಿಸಿ.
05:15 ಹೀಗಾಗಿ, ನಾವು Color ಅನ್ನು ಆಯ್ಕೆ ಮಾಡೋಣ.
05:18 ಸ್ಕ್ರೋಲ್-ಡೌನ್ ಮಾಡಿ ಮತ್ತು “Brown 1” ಮೇಲೆ ಕ್ಲಿಕ್ ಮಾಡಿ.
05:21 'OK'ಯನ್ನು ಕ್ಲಿಕ್ ಮಾಡಿ.
05:23 ನಾವು ಮರಕ್ಕೆ ಬಣ್ಣ ತುಂಬಿದ್ದೇವೆ!
05:26 ಗುಂಪಿನಿಂದ ಹೊರಬರಲು, ರೈಟ್-ಕ್ಲಿಕ್ ಮಾಡಿ ಮತ್ತು Exit Group ಆಯ್ಕೆಮಾಡಿ.
05:31 ಬೇರೆ ಮರಗಳಿಗೆ ನಾವು ಇದೇ ರೀತಿ ಬಣ್ಣ ತುಂಬಬಹುದು.
05:36 ನಾವು ಈ ರೀತಿಯೂ ಮಾಡಬಹುದು: ಬೇರೆ ಮರಗಳನ್ನು ಡಿಲೀಟ್ ಮಾಡಿ, ಬಣ್ಣ ತುಂಬಿದ ಮರವನ್ನು 'ಕಾಪಿ-ಪೇಸ್ಟ್' ಮಾಡುವುದು ಮತ್ತು ಅದನ್ನು ಬೇಕಾದ ಸ್ಥಳಕ್ಕೆ ಮೂವ್ ಮಾಡುವುದು.
05:44 ಇದು ಇನ್ನೂ ಸರಳವಾದ ರೀತಿ, ಅಲ್ಲವೇ?
05:49 ಈಗ, ನಾವು ಸೂರ್ಯನ ಪಕ್ಕದಲ್ಲಿ ಇರುವ ಮೋಡಕ್ಕೆ ನೆರಳನ್ನು ಸೇರಿಸೋಣ.
05:55 ಅವುಗಳನ್ನು ಆರಿಸಲು, Drawing ಟೂಲ್-ಬಾರ್ ನಿಂದ Select ಅನ್ನು ಕ್ಲಿಕ್ ಮಾಡಿ ಮತ್ತು ಅವುಗಳನ್ನು ಗುಂಪಾಗಿಸಿ.
06:03 ಬಿಳಿ ಮೋಡದ ಗುಂಪನ್ನು ಆರಿಸಿ, ಮತ್ತು 'ಕಾಂಟೆಕ್ಸ್ಟ್ ಮೆನ್ಯೂ'ವಿಗಾಗಿ ರೈಟ್-ಕ್ಲಿಕ್ ಮಾಡಿ ಹಾಗೂ 'Area' ವನ್ನು ಕ್ಲಿಕ್ ಮಾಡಿ.
06:10 “Area” ಡೈಲಾಗ್ ಬಾಕ್ಸ್ ನಲ್ಲಿ, Shadow ಟ್ಯಾಬ್ ಅನ್ನು ಕ್ಲಿಕ್ ಮಾಡಿ.
06:15 Propertiesನಲ್ಲಿ Use Shadow ಬಾಕ್ಸ್ ಅನ್ನು ಚೆಕ್ ಮಾಡಿ.
06:20 ಬೇರೆ 'ಫೀಲ್ಡ್'ಗಳು ಈಗ ಕ್ರಿಯಾಶೀಲವಾಗುತ್ತವೆ.
06:24 Position ನಲ್ಲಿ bottom-right corner ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
06:29 “Position” ಎಂಬುದು ನೆರಳು ಎಲ್ಲಿ ಕಾಣಿಸಬೇಕೆಂಬುದನ್ನು ಸೂಚಿಸುತ್ತದೆ.
06:33 Color ಫೀಲ್ಡ್ ನಲ್ಲಿ Gray ಎಂಬುದನ್ನು ಆಯ್ಕೆ ಮಾಡಿ.
06:36 'OK' ಯ ಮೇಲೆ ಕ್ಲಿಕ್ ಮಾಡಿ.
06:39 ಪ್ರತಿಯೊಂದು ಬಿಳಿ ಮೋಡದ ಹಿಂದೆ ಒಂದೊಂದು ನೆರಳು ಕಾಣಿಸಿಕೊಳ್ಳುತ್ತದೆ.
06:44 ಈಗ, ನಾವು ಈ ಮೋಡಗಳನ್ನು ಇನ್ನೂ ನೈಜವಾಗಿ ಕಾಣಿಸುವಂತೆ ಮಾಡೋಣ.
06:48 ಬೂದು ಬಣ್ಣದ ಮೋಡದ ಗುಂಪನ್ನು ಆಯ್ಕೆ ಮಾಡಿ ಮತ್ತು ಕಂಟೆಕ್ಸ್ಟ್ ಮೆನುವನ್ನು ನೋಡಲು ರೈಟ್-ಕ್ಲಿಕ್ ಮಾಡಿ ಮತ್ತು Area ವನ್ನು ಆಯ್ಕೆ ಮಾಡಿ.
06:55 “Area” ಎಂಬ ಡೈಲಾಗ್-ಬಾಕ್ಸ್ ನಲ್ಲಿ, “Area” ಟ್ಯಾಬ್ ಅನ್ನು ಆಯ್ಕೆ ಮಾಡಿ. Fill ನಲ್ಲಿ, Gradient ಅನ್ನು ಕ್ಲಿಕ್ ಮಾಡಿ.
07:02 ಈಗ Gradient1 ಅನ್ನು ಆಯ್ಕೆ ಮಾಡಿ.
07:04 OKಯನ್ನು ಕ್ಲಿಕ್ ಮಾಡಿ.
07:06 ಈಗ ಮೋಡಕ್ಕೆ ಇನ್ನೂ ನೈಜವಾದ ಬೂದು ಬಣ್ಣ ಬಂದಿದೆ!
07:11 ಒಂದು ಆಕಾರವನ್ನು ಆರಿಸಿ – ಉದಾ: ಮೋಡದ ಒಂದು ಗುಂಪು. 'ಕಾಂಟೆಕ್ಸ್ಟ್ ಮೆನ್ಯೂ'ಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು 'Area' ದ ಮೇಲೆ ಕ್ಲಿಕ್ ಮಾಡಿ.
07:19 Area ಟ್ಯಾಬ್ ನ ಆಯ್ಕೆಗಳು ಕಾಣಿಸುತ್ತವೆ.
07:23 Fill ನ ಒಳಗೆ, ನೀವು ನಾಲ್ಕು ಆಯ್ಕೆಗಳನ್ನು ನೋಡುವಿರಿ-
07:27 Colors, Gradient, Hatching ಮತ್ತು Bitmap.
07:32 ಈ ಪ್ರತಿಯೊಂದು ಆಯ್ಕೆಗಳಿಗೂ ಸಂಬಂಧಪಟ್ಟ ಟ್ಯಾಬ್, ಡೈಲಾಗ್-ಬಾಕ್ಸ್ ನಲ್ಲಿ ಇದೆ ಎಂಬುದನ್ನು ಗಮನಿಸಿ.
07:39 ಈ ಟ್ಯಾಬ್ ಗಳು ನಮಗೆ ಹೊಸ ಶೈಲಿಗಳನ್ನು ರಚಿಸಲು ಮತ್ತು ರಕ್ಷಿಸಲು ಅನುಮತಿಸುತ್ತವೆ.
07:43 Colors ಟ್ಯಾಬ್ ನ ಮೇಲೆ ಕ್ಲಿಕ್ ಮಾಡೋಣ.
07:46 Properties ನಲ್ಲಿ, ನಾವು Color ಡ್ರಾಪ್-ಡೌನ್ ನಿಂದ Red 3 ಯನ್ನು ಆಯ್ಕೆ ಮಾಡೋಣ.
07:53 ನಂತರ, RGB ಅನ್ನು ಆಯ್ಕೆ ಮಾಡಿ ಹಾಗೂ ತೋರಿಸಿರುವಂತೆ 'R', 'G' ಮತ್ತು 'B' ಗಳಿಗೆ ವ್ಯಾಲ್ಯೂಗಳನ್ನು ಕೊಡಿ.
08:01 'R', 'G' ಮತ್ತು 'B' ಇವು – ಯಾವುದೇ ಬಣ್ಣದಲ್ಲಿನ ಕೆಂಪು, ಹಸಿರು ಮತ್ತು ನೀಲಿ ಇವುಗಳ ಅನುಪಾತಗಳನ್ನು ತಿಳಿಸುತ್ತವೆ.
08:08 ನಾವು 'R' ಗೆ 200, 'G' ಗೆ 100 ಮತ್ತು 'B' ಗೆ 50ನ್ನು ನಮೂದಿಸೋಣ.
08:16 ಇಲ್ಲಿ ನಾವು ಬಣ್ಣವನ್ನು ಬದಲಿಸಲು ಕೆಂಪು, ಹಸಿರು ಮತ್ತು ನೀಲಿ ಇವುಗಳ ಅನುಪಾತವನ್ನು ಬದಲಿಸುತ್ತಿದ್ದೇವೆ.
08:22 RGB ಫೀಲ್ಡ್ ನ ಮೇಲಿನ preview ಬಾಕ್ಸ್ ಅನ್ನು ನೋಡಿ.
08:28 ಮೊದಲನೆಯ ಪ್ರಿವ್ಯೂ ಬಾಕ್ಸ್, ಮೂಲ ಬಣ್ಣವನ್ನು ತೋರಿಸುತ್ತದೆ.
08:31 Color ಫೀಲ್ಡ್ ನ ನಂತರವಿರುವ ಎರಡನೆಯ ಪ್ರಿವ್ಯೂ ಬಾಕ್ಸ್, ನಾವು ಮಾಡಿದ ಬದಲಾವಣೆಗಳನ್ನು ತೋರಿಸುತ್ತದೆ.
08:37 Name ಫೀಲ್ಡ್ ನಲ್ಲಿ, ನಾವು ಇದಕ್ಕೆ ಒಂದು ಹೆಸರನ್ನು ಟೈಪ್ ಮಾಡೋಣ.
08:41 “New red” ಎಂದು ಹೆಸರನ್ನು ಬರೆಯೋಣ.
08:44 Add ಬಟನ್ ನ ಮೇಲೆ ಕ್ಲಿಕ್ ಮಾಡಿ.
08:46 ಹೊಸ ಬಣ್ಣವು ಪಟ್ಟಿಗೆ ಸೇರಿಸಲ್ಪಟ್ಟಿತು.
08:49 OKಯನ್ನು ಕ್ಲಿಕ್ ಮಾಡಿ.
08:51 ನಾವು ಹೊಸ ಬಣ್ಣವನ್ನು ತಯಾರಿಸಿದ್ದೇವೆ!
08:54 Ctrl ಮತ್ತು Z ಅನ್ನು ಒತ್ತಿ, ಈ ಕಾರ್ಯವನ್ನು undo ಮಾಡೋಣ.
08:59 ಮೋಡದ ಬಣ್ಣ ಮತ್ತೆ ಬಿಳಿ ಬಣ್ಣಕ್ಕೆ ಹಿಂತಿರುಗುತ್ತದೆ.
09:03 Area ಡೈಲಾಗ್-ಬಾಕ್ಸ್ ನಲ್ಲಿರುವ ಟ್ಯಾಬ್ ಗಳನ್ನು ಉಪಯೋಗಿಸಿ, ನೀವು ನಿಮ್ಮ ಸ್ವಂತದ ಗ್ರೇಡಿಯಂಟ್ಸ್ ಮತ್ತು ಹ್ಯಾಚಿಂಗ್ ಗಳನ್ನು ಕೂಡ ತಯಾರಿಸಬಹುದು.
09:10 Gradientಗಳು ಒಂದು ಬಣ್ಣಕ್ಕೆ ಇನ್ನೊಂದು ಬಣ್ಣದ ಮಿಶ್ರಣದಿಂದಾದ ಛಾಯೆಗಳು.
09:14 ಉದಾಹರಣೆಗೆ, ನೀಲಿಯಿಂದ ಹಸಿರಿಗೆ ಬದಲಿಸುವ ಕಲರ್ ಶೇಡ್ (ವರ್ಣಛಾಯೆ).
09:18 Hatching ಎನ್ನುವುದು, ಒಂದು ಸೂಕ್ಷ್ಮ ಸಮಾನಾಂತರ ರೇಖೆಗಳನ್ನು ಉಪಯೋಗಿಸಿ ಚಿತ್ರದಲ್ಲಿ ರಚಿಸಿದ ವಿನ್ಯಾಸ ಅಥವಾ ಶೇಡ್.
09:24 ಈಗ, ನಾವು Draw ನಲ್ಲಿ bitmapಅನ್ನು ಹೇಗೆ 'ಇಂಪೋರ್ಟ್' ಮಾಡುವುದು ಎನ್ನುವುದನ್ನು ಕಲಿಯೋಣ.
09:28 Main ಮೆನುವಿನಿಂದ, Format ಅನ್ನು ಆರಿಸಿ ಮತ್ತು Area ವನ್ನು ಕ್ಲಿಕ್ ಮಾಡಿ.
09:33 ಹಿಂದೆ ನೋಡಿದಂತೆ, Area ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ, Bitmaps ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
09:39 Import ಬಟನ್ ನ ಮೇಲೆ ಕ್ಲಿಕ್ ಮಾಡಿ.
09:42 Import ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
09:45 ಬ್ರೌಸ್ ಮಾಡಿ (ಶೋಧಿಸಿ), ಒಂದು ಬಿಟ್ ಮ್ಯಾಪ್ ಅನ್ನು ಆರಿಸಿ.
09:48 Open ಬಟನ್ ನ ಮೇಲೆ ಕ್ಲಿಕ್ ಮಾಡಿ.
09:50 Draw , ನಿಮಗೆ Bitmap ಗೆ ಒಂದು ಹೆಸರನ್ನು ಎಂಟರ್ ಮಾಡಲು ಸೂಚಿಸುತ್ತದೆ.
09:55 ನಾವು “NewBitmap” ಎಂದು ಹೆಸರಿಸೋಣ.
09:58 OKಯನ್ನು ಕ್ಲಿಕ್ ಮಾಡಿ.
10:00 ಈಗ Bitmap, ಡ್ರಾಪ್-ಡೌನ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತದೆ.
10:04 ಹೊರಬರಲು OKಯನ್ನು ಕ್ಲಿಕ್ ಮಾಡಿ.
10:07 ಮೋಡಗಳನ್ನು ಈಗ ಗಮನಿಸಿ.
10:10 Ctrl ಮತ್ತು Zಅನ್ನು ಒತ್ತಿ ಇದನ್ನು undo ಮಾಡೋಣ.
10:14 “water” ಆಬ್ಜೆಕ್ಟ್ ಅನ್ನು ತುಂಬಲು, ನಾವು bitmap ಅನ್ನು ಉಪಯೋಗಿಸೋಣ.
10:19 ಈಗ ನಾವು, ನೀರನ್ನು ಇನ್ನಷ್ಟು ನೈಜವಾಗಿ ಕಾಣುವಂತೆ ಮಾಡೋಣ.
10:22 ಇದನ್ನು ಮಾಡಲು, ಗುಂಪಾಗಿಸಿರುವ ತ್ರಿಭುಜ ಮತ್ತು ವಕ್ರಾಕೃತಿಯನ್ನು ಆಯ್ಕೆ ಮಾಡಿ.
10:26 'ಕಾಂಟೆಕ್ಸ್ಟ್ ಮೆನು'ವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Area ವನ್ನು ಆಯ್ಕೆ ಮಾಡಿ.
10:31 “Area” ಡೈಲಾಗ್-ಬಾಕ್ಸ್ ನಲ್ಲಿ, Bitmaps ಟ್ಯಾಬ್ ಕ್ಲಿಕ್ ಮಾಡಿ.
10:36 ಬಿಟ್ ಮ್ಯಾಪ್ ನ ಪಟ್ಟಿಯನ್ನು ಸ್ಕ್ರೋಲ್-ಡೌನ್ ಮಾಡಿ ಮತ್ತು Water ಅನ್ನು ಆಯ್ಕೆ ಮಾಡಿ.
10:41 OKಯನ್ನು ಕ್ಲಿಕ್ ಮಾಡಿ.
10:43 ನೀರು ಈಗ ಇನ್ನಷ್ಟು ನೈಜವಾಗಿ ಕಾಣಿಸುತ್ತದೆ!
10:46 ಈ ಟ್ಯುಟೋರಿಯಲ್ ಅನ್ನು ಇಲ್ಲಿಗೆ ನಿಲ್ಲಿಸಿ ಮತ್ತು ಈ ಅಸೈನ್ ಮೆಂಟ್ ಅನ್ನು ಮಾಡಿ.
10:50 ವಸ್ತುಗಳನ್ನು ರಚಿಸಿ ಮತ್ತು ಅವುಗಳನ್ನು ಬಣ್ಣ, ಗ್ರೇಡಿಯೆಂಟ್ಸ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್ ಗಳಿಂದ ತುಂಬಿ.
10:57 Transparency ಟ್ಯಾಬ್ ಉಪಯೋಗಿಸಿ ಮತ್ತು ವಸ್ತುಗಳ ಮೇಲೆ ಇದರ ಪರಿಣಾಮಗಳನ್ನು ನೋಡಿ.
11:02 ಈಗ ಆಕಾಶಕ್ಕೆ ಬಣ್ಣ ತುಂಬೋಣ. ಇದು ಸರಳವಾಗಿದೆ!
11:06 ನಾವು ಇಡೀ ಪೇಜ್ ಗೆ ಕೇವಲ ಹಿನ್ನೆಲೆಯನ್ನು ಹಾಕೋಣ.
11:10 ಯಾವುದೇ ಆಬ್ಜೆಕ್ಟ್ ಆಯ್ಕೆಯಾಗಿಲ್ಲ ಎಂಬುದನ್ನು ದೃಢಪಡಿಸಲು ಕರ್ಸರ್ ಅನ್ನು ಪೇಜ್ ಮೇಲೆ ಕ್ಲಿಕ್ ಮಾಡಿ.
11:15 'ಕಾಂಟೆಕ್ಸ್ಟ್ ಮೆನ್ಯೂ'ಗಾಗಿ ರೈಟ್-ಕ್ಲಿಕ್ ಮಾಡಿ.
11:21 Page setup ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
11:25 Background ಟ್ಯಾಬ್ ಕ್ಲಿಕ್ ಮಾಡಿ ಮತ್ತು Fillನ ಕೆಳಗೆ, Color ಅನ್ನು ಆಯ್ಕೆ ಮಾಡಿ.
11:30 ನಾವು ಸ್ಕ್ರೋಲ್-ಡೌನ್ ಮಾಡೋಣ ಮತ್ತು “Blue 8” ಬಣ್ಣವನ್ನು ಆಯ್ಕೆ ಮಾಡೋಣ.
11:34 OKಯನ್ನು ಕ್ಲಿಕ್ ಮಾಡಿ.
11:36 ಈ ಹಿನ್ನೆಲೆ (background) ಸೆಟ್ಟಿಂಗ್ ಗಳು ಎಲ್ಲಾ ಪೇಜ್ ಗಳಿಗೂ ಅನ್ವಯವಾಗಬೇಕೇ? ಎಂದು Draw ನಿಮ್ಮನ್ನು ಪ್ರಶ್ನಿಸುತ್ತದೆ.
11:41 NO ಅನ್ನು ಕ್ಲಿಕ್ ಮಾಡಿ.
11:44 ಈಗ ಕೇವಲ ಆಯ್ಕೆ ಮಾಡಿದ ಪೇಜ್ ಗೆ ಹಿನ್ನೆಲೆ ಬಣ್ಣವಿದೆ.
11:48 ನೀವು ಆಬ್ಜೆಕ್ಟ್ ಗಳಿಗೆ ಬಣ್ಣಗಳನ್ನು ತುಂಬದಿರುವುದನ್ನು ಕೂಡ ಆಯ್ಕೆ ಮಾಡಬಹುದು.
11:52 ನಾವು ಪರ್ವತವನ್ನು ಆಯ್ಕೆ ಮಾಡೋಣ.
11:55 'ಕಾಂಟೆಕ್ಸ್ಟ್ ಮೆನ್ಯೂ'ವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Area ವನ್ನು ಆಯ್ಕೆ ಮಾಡಿ.
11:59 Area ಡೈಲಾಗ್ ಬಾಕ್ಸ್ ನಲ್ಲಿ, Area ಟ್ಯಾಬ್ ಅನ್ನು ಆಯ್ಕೆ ಮಾಡಿ.
12:04 Fill ನ ಕೆಳಗೆ, None ಅನ್ನು ಆಯ್ಕೆ ಮಾಡಿ.
12:06 'OK'ಯನ್ನು ಕ್ಲಿಕ್ ಮಾಡಿ.
12:08 ಆಬ್ಜೆಕ್ಟ್ ಗೆ ಯಾವುದೇ ಬಣ್ಣವನ್ನು ತುಂಬಲಾಗಿಲ್ಲ ಮತ್ತು ಹಿನ್ನೆಲೆಯ ಮೇಲೆ ಕೇವಲ ಬಾಹ್ಯರೇಖೆ ಕಾಣಿಸುತ್ತದೆ.
12:15 ಈ ಕಾರ್ಯವನ್ನು undo ಮಾಡಲು, Ctrl+Z ಕೀಗಳನ್ನು ಒತ್ತಿ.
12:20 ಈ ಎಲ್ಲಾ ಆಯ್ಕೆಗಳನ್ನು ನೀವು Format ಮೆನುವಿನಿಂದ ಕೂಡ ಪಡೆಯಬಹುದು.
12:25 ಪ್ರತಿ ಬಾರಿ ನೀವು ಬದಲಾವಣೆ ಮಾಡಿದಾಗಲೂ Ctrl+S ಕೀಗಳನ್ನು ಜೊತೆಗೆ ಒತ್ತಿ ನಿಮ್ಮ ಫೈಲನ್ನು ಸೇವ್ ಮಾಡಬೇಕೆಂಬುದನ್ನು ನೆನಪಿಡಿ.
12:34 ಪರ್ಯಾಯವಾಗಿ, Automatic Save ಆಯ್ಕೆಯನ್ನು ಸೆಟ್ ಮಾಡಬಹುದು. ಇದರಿಂದ ಬದಲಾವಣೆಗಳು ತಾನಾಗಿಯೇ ಸೇವ್ ಆಗುತ್ತವೆ.
12:41 ಇಲ್ಲಿ ನಿಮಗೆ ಇನ್ನೊಂದು ಅಸೈನ್ಮೆಂಟ್ ಇದೆ.
12:43 ನೀವು ರಚಿಸಿದ ಚಿತ್ರಕ್ಕೆ ಬಣ್ಣ ನೀಡಿ.
12:45 ಪೇಜ್ ಗೆ ಒಂದು ಹಿನ್ನೆಲೆ ಬಣ್ಣ ಕೊಡಿ.
12:47 ಕೆಲವು ಹೊಸ ಬಣ್ಣಗಳನ್ನು ನಿರ್ಮಿಸಿ.
12:50 ಈ ರೀತಿ, ನಾವು LibreOffice Draw ನ ಬಗೆಗಿನ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ.
12:54 ಈ ಟ್ಯುಟೋರಿಯಲ್ ನಲ್ಲಿ, ನಾವು: * ಆಬ್ಜೆಕ್ಟ್ಗಳನ್ನು ಬಣ್ಣಗಳು, ಗ್ರೇಡಿಯೆಂಟ್ಸ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್ ಗಳಿಂದ ಹೇಗೆ ತುಂಬುವುದು
13:03 * ಹಿನ್ನೆಲೆಯ (background) ತಯಾರಿಕೆ ಮತ್ತು
13:05 * ಹೊಸ ಸ್ಟೈಲ್ ಗಳ ರಚನೆಯನ್ನು ಹೇಗೆ ಉಪಯೋಗಿಸುವುದು ಇತ್ಯಾದಿಗಳನ್ನು ಕಲಿತಿದ್ದೇವೆ.
13:07 ಈ URL ನಲ್ಲಿ ಸಿಗುವ ವಿಡಿಯೋ ಅನ್ನು ನೋಡಿ. http://spoken-tutorial.org/What_is_a_Spoken-Tutorial
13:10 ಇದು 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
13:13 ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು.
13:18 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್:
13:20 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
13:23 ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ.
13:27 ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ.
13:33 'ಸ್ಪೋಕನ್ ಟ್ಯುಟೋರಿಯಲ್' ಪ್ರಾಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
13:38 ಇದು ಭಾರತ ಸರ್ಕಾರದ MHRD ಯ ICT ಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್ ನಿಂದ ಸಮರ್ಥಿತವಾಗಿದೆ.
13:45 ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro.
13:56 ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

NHegde, Pratik kamble, Sandhya.np14, Vasudeva ahitanal