LibreOffice-Suite-Draw/C2/Fill-objects-with-color/Kannada

From Script | Spoken-Tutorial
Jump to: navigation, search
Time Narration
00:00 LibreOffice Drawನಲ್ಲಿ Fill Objects with Color ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನೀವು:
00:09 object ಗಳಲ್ಲಿ ಬಣ್ಣ, ಗ್ರೇಡಿಯೆಂಟ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್ ಗಳನ್ನು ತುಂಬುವುದನ್ನು
00:15 ಪೇಜ್ ಬ್ಯಾಕ್-ಗ್ರೌಂಡ್ ಗಳನ್ನು(ಹಿನ್ನೆಲೆಗಳನ್ನು) ಸೆಟ್ ಮಾಡುವುದನ್ನು ಮತ್ತು
00:17 ಹೊಸ ಬಣ್ಣಗಳ ತಯಾರಿಕೆಯನ್ನು ಕಲಿಯಲಿದ್ದೀರಿ.
00:20 ನಾವು 'WaterCycle' ಎಂಬ ಫೈಲ್ ತೆರೆಯುವುದರ ಮೂಲಕ ಪ್ರಾರಂಭಿಸೋಣ.
00:24 ನೀವು object ಗಳನ್ನು:
00:25 ಬಣ್ಣಗಳಿಂದ
00:26 ಗ್ರೇಡಿಯೆಂಟ್ ಗಳಿಂದ
00:29 ಲೈನ್ ಪ್ಯಾಟರ್ನ್ಸ್ ಅಥವಾ ಹ್ಯಾಚಿಂಗ್ ಗಳಿಂದ ಮತ್ತು
00:32 * ಚಿತ್ರಗಳಿಂದ ತುಂಬಬಹುದು.
00:33 ಇಲ್ಲಿ ನಾವು:

ಉಬಂಟು ಲಿನಕ್ಸ್ OS ನ 10.04 ನೇ ಆವೃತ್ತಿಯನ್ನು ಮತ್ತು LibreOffice Suite3.3.4 ನೇ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ.

00:42 ನಾವು WaterCycle ಚಿತ್ರದಲ್ಲಿ ಬಣ್ಣವನ್ನು ತುಂಬೋಣ.
00:46 ಸೂರ್ಯನ ಪಕ್ಕ ಇರುವ ಎರಡು ಮೋಡಗಳಿಗೆ ಬಣ್ಣ ತುಂಬುವುದರಿಂದ ನಾವು ಆರಂಭಿಸೋಣ. ಅವುಗಳಲ್ಲಿ ನಾವು ಬಿಳಿ ಬಣ್ಣ ತುಂಬುತ್ತೇವೆ.
00:54 ಸೂರ್ಯನ ಪಕ್ಕ ಇರುವ ಮೋಡವನ್ನು ಆಯ್ಕೆ ಮಾಡಿ.
00:56 ಕಾಂಟೆಕ್ಸ್ಟ್ ಮೆನುವನ್ನು ನೋಡಲು ರೈಟ್-ಕ್ಲಿಕ್ ಮಾಡಿ ಮತ್ತು 'ಏರಿಯಾ' ವನ್ನು ಕ್ಲಿಕ್ ಮಾಡಿ.
01:01 “Area” ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.
01:05 'Area' ಟ್ಯಾಬ್ ಅನ್ನು ಕ್ಲಿಕ್ ಮಾಡಿ ಮತ್ತು Fill ಎಂಬ ಆಯ್ಕೆಯ ಕೆಳಗೆ Color ಅನ್ನು ಆರಿಸಿ.
01:13 ಸ್ಕ್ರೋಲ್-ಡೌನ್ ಮಾಡಿ ಮತ್ತು White ನ ಮೇಲೆ ಕ್ಲಿಕ್ ಮಾಡಿ.
01:16 'OK' ಎಂದು ಕ್ಲಿಕ್ ಮಾಡಿ.
01:19 ಇದೇ ರೀತಿ, ನಾವು ಇನ್ನೊಂದು ಮೋಡಕ್ಕೆ ಕೂಡ ಬಣ್ಣ ತುಂಬುತ್ತೇವೆ.
01:24 Area ದ ಕೆಳಗೆ, Color ಮತ್ತು White ನ ಮೇಲೆ ರೈಟ್-ಕ್ಲಿಕ್ ಮಾಡಿ.
01:30 ಪ್ರತಿಯೊಂದು ಮೋಡಕ್ಕೂ ಬಣ್ಣ ತುಂಬಲು ಬಹಳ ಸಮಯ ಬೇಕಾಗುತ್ತದೆ.
01:33 ಇದನ್ನು ಮಾಡಲು ಸರಳ ರೀತಿಯೆಂದರೆ, ಅವುಗಳನ್ನು ಗ್ರೂಪ್ ಮಾಡುವುದು (ಗುಂಪು ಮಾಡುವುದು).
01:38 ಇನ್ನೆರಡು ಮೋಡಗಳಿಗೆ ನಾವು ಬೂದು ಬಣ್ಣ ತುಂಬೋಣ, ಏಕೆಂದರೆ ಅವು ಮಳೆ ಸುರಿಸುವ ಮೋಡಗಳು.
01:46 ಮೊದಲು ಅವುಗಳ ಒಂದು ಗುಂಪು ಮಾಡೋಣ.
01:48 'Shift' ಕೀಯನ್ನು ಒತ್ತಿ ಮತ್ತು ಮೊದಲನೆಯ ಮೋಡದ ಮೇಲೆ ಕ್ಲಿಕ್ ಮಾಡಿ, ಅನಂತರ ಎರಡನೆಯ ಮೋಡದ ಮೇಲೆ ಕ್ಲಿಕ್ ಮಾಡಿ.
01:54 'ಕಾಂಟೆಕ್ಸ್ಟ್ ಮೆನ್ಯೂ'ಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Group ಕ್ಲಿಕ್ ಮಾಡಿ.
01:58 ಮೋಡಗಳು ಗುಂಪಿನಲ್ಲಿ ಸೇರಿದವು.
02:00 ಮತ್ತೆ, 'ಕಾಂಟೆಕ್ಸ್ಟ್ ಮೆನ್ಯೂ'ಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು 'ಏರಿಯಾ'ದ ಮೇಲೆ ಕ್ಲಿಕ್ ಮಾಡಿ.
02:07 “Area” ಎಂಬ ಡೈಲಾಗ್-ಬಾಕ್ಸ್ ನಲ್ಲಿ, 'Area' ಟ್ಯಾಬ್ ಅನ್ನು ಕ್ಲಿಕ್ ಮಾಡಿ. Fill ಎಂಬ ಆಯ್ಕೆಯ ಕೆಳಗೆ, Color ಅನ್ನು ಆರಿಸಿ. ನಂತರ ಸ್ಕ್ರೋಲ್-ಡೌನ್ ಮಾಡಿ ಮತ್ತು “Gray 70%” ಎಂಬ ಬಣ್ಣದ ಮೇಲೆ ಕ್ಲಿಕ್ ಮಾಡಿ.
02:23 'OK'ಯನ್ನು ಕ್ಲಿಕ್ ಮಾಡಿ.
02:25 ಇದೇ ರೀತಿ ನಾವು ತ್ರಿಭುಜವನ್ನು “brown 3” ಬಣ್ಣದಿಂದ ತುಂಬೋಣ.
02:37 ಈಗ, ಹೀಗೆಯೇ ನಾವು ಮತ್ತೆ ಆಯತವನ್ನು “brown 4”ನಿಂದ ತುಂಬೋಣ.
02:48 ಇದೇ ರೀತಿ, ಸೂರ್ಯನಿಗೆ ಹಳದಿ ಬಣ್ಣ ತುಂಬೋಣ.
02:58 ಮುಂದೆ, ನಾವು ಮತ್ತೊಂದು ತ್ರಿಭುಜಕ್ಕೆ ಮತ್ತು ನೀರನ್ನು ಪ್ರತಿನಿಧಿಸುವ ವಕ್ರಾಕೃತಿಗೆ “turquoise 1” (ಟರ್ಕ್ವಾಯಿಸ್ 1) ಎಂಬ ಬಣ್ಣ ತುಂಬೋಣ.
03:05 ಅವುಗಳಿಗೆ ಒಂದೇ ರೀತಿಯ ಫಾರ್ಮ್ಯಾಟಿಂಗ್ (formatting) ನ ಅವಶ್ಯಕತೆಯಿರುವುದರಿಂದ, ಈಗಾಗಲೇ ಅವು ಗುಂಪಾಗಿಲ್ಲದಿದ್ದರೆ, ಅವುಗಳನ್ನು ಒಂದು ಗುಂಪಾಗಿಸೋಣ.
03:12 ಅವುಗಳಿಗೆ ಬಣ್ಣ ನೀಡಲು, ಹಿಂದಿನ ಕ್ರಮಗಳನ್ನೇ ಅನುಸರಿಸೋಣ – ರೈಟ್-ಕ್ಲಿಕ್, 'Area -> Area ಟ್ಯಾಬ್ -> Fill -> color -> turquoise 1'
03:27 “water” ಎಂಬ ಆಬ್ಜೆಕ್ಟ್ ನಲ್ಲಿ, ತ್ರಿಭುಜದ ಮತ್ತು ವಕ್ರಾಕೃತಿಯ ಬಾಹ್ಯರೇಖೆಗಳು ಕಾಣಿಸುತ್ತಿರುವುದನ್ನು ಗಮನಿಸಿ.
03:35 ನಾವು ಈ ಬಾಹ್ಯರೇಖೆಗಳನ್ನು ಕಾಣಿಸದಂತೆ ಮಾಡೋಣ. ಇದರಿಂದ ಚಿತ್ರವು ಇನ್ನೂ ಚೆನ್ನಾಗಿ ಕಾಣುತ್ತದೆ.
03:41 ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಿ, 'ಕಾಂಟೆಕ್ಸ್ಟ್ ಮೆನ್ಯೂ'ವನ್ನು ನೋಡಲು ರೈಟ್-ಕ್ಲಿಕ್ ಮಾಡಿ ಮತ್ತು 'Line' ಮೇಲೆ ಕ್ಲಿಕ್ ಮಾಡಿ.
03:48 “Line” ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.
03:52 “Line” ಟ್ಯಾಬ್ ಕ್ಲಿಕ್ ಮಾಡಿ.
03:55 'Line properties' ನಲ್ಲಿ, Style ಡ್ರಾಪ್-ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು Invisible ಎಂದು ಆಯ್ಕೆ ಮಾಡಿ.
04:03 'OK'ಯನ್ನು ಕ್ಲಿಕ್ ಮಾಡಿ.
04:05 'water' ಆಬ್ಜೆಕ್ಟ್ ನ ಬಾಹ್ಯರೇಖೆ ಮರೆಯಾಗುತ್ತದೆ.
04:09 ಈಗ, ನಾವು ಮರಗಳಿಗೆ ಬಣ್ಣ ತುಂಬೋಣ.
04:14 ಎಡಭಾಗದ ಕೊನೆಯ ಮರವನ್ನು ಆಯ್ಕೆ ಮಾಡೋಣ.
04:16 'ಕಾಂಟೆಕ್ಸ್ಟ್ ಮೆನ್ಯೂ'ವನ್ನು ನೋಡಲು ರೈಟ್-ಕ್ಲಿಕ್ ಮಾಡಿ ಮತ್ತು Enter Groupನ ಮೇಲೆ ಕ್ಲಿಕ್ ಮಾಡಿ.
04:23 ಈಗ, ನಾವು ಮರವನ್ನು ಎಡಿಟ್ ಮಾಡೋಣ.
04:26 ಬಲಗಡೆಯಲ್ಲಿರುವ ಎಲೆಗಳನ್ನು ಆಯ್ಕೆ ಮಾಡಿ.
04:30 'ಕಾಂಟೆಕ್ಸ್ಟ್ ಮೆನ್ಯೂ'ವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು 'Area'ದ ಮೇಲೆ ಕ್ಲಿಕ್ ಮಾಡಿ.
04:36 Area ಎಂಬ ಡೈಲಾಗ್-ಬಾಕ್ಸ್ ನಲ್ಲಿ,
04:38 Area ಟ್ಯಾಬ್ ಅನ್ನು ಕ್ಲಿಕ್ ಮಾಡಿ.
04:40 'Fill'ನ ಕೆಳಗೆ, 'Color' ಅನ್ನು ಆಯ್ಕೆ ಮಾಡಿ.
04:44 ಸ್ಕ್ರೋಲ್-ಡೌನ್ ಮಾಡಿ ಮತ್ತು “Green 5” ನ ಮೇಲೆ ಕ್ಲಿಕ್ ಮಾಡಿ.
04:47 OKಯನ್ನು ಕ್ಲಿಕ್ ಮಾಡಿ.
04:49 ಎಡಗಡೆ ಇರುವ ಎಲೆಗಳಿಗೂ ಇದೇ ರೀತಿ ಮಾಡೋಣ.
04:57 ನಂತರ, ಮರದ ಕಾಂಡಕ್ಕೆ ಬಣ್ಣ ತುಂಬೋಣ.
05:05 Y-ಆಕೃತಿಯ arrow ವನ್ನು ಆಯ್ಕೆ ಮಾಡಿ, 'ಕಾಂಟೆಕ್ಸ್ಟ್ ಮೆನ್ಯೂ'ವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು 'Area' ಮೇಲೆ ಕ್ಲಿಕ್ ಮಾಡಿ.
05:08 'Area' ಡೈಲಾಗ್-ಬಾಕ್ಸ್ ನಲ್ಲಿ ಹಿಂದಿನ ಎಲ್ಲಾ ಆಯ್ಕೆಗಳು ಹಾಗೆಯೇ ಇರುವುದನ್ನು ಗಮನಿಸಿ.
05:15 ಹೀಗಾಗಿ, ನಾವು Color ಅನ್ನು ಆಯ್ಕೆ ಮಾಡೋಣ.
05:18 ಸ್ಕ್ರೋಲ್-ಡೌನ್ ಮಾಡಿ ಮತ್ತು “Brown 1” ಮೇಲೆ ಕ್ಲಿಕ್ ಮಾಡಿ.
05:21 'OK'ಯನ್ನು ಕ್ಲಿಕ್ ಮಾಡಿ.
05:23 ನಾವು ಮರಕ್ಕೆ ಬಣ್ಣ ತುಂಬಿದ್ದೇವೆ!
05:26 ಗುಂಪಿನಿಂದ ಹೊರಬರಲು, ರೈಟ್-ಕ್ಲಿಕ್ ಮಾಡಿ ಮತ್ತು Exit Group ಆಯ್ಕೆಮಾಡಿ.
05:31 ಬೇರೆ ಮರಗಳಿಗೆ ನಾವು ಇದೇ ರೀತಿ ಬಣ್ಣ ತುಂಬಬಹುದು.
05:36 ನಾವು ಈ ರೀತಿಯೂ ಮಾಡಬಹುದು: ಬೇರೆ ಮರಗಳನ್ನು ಡಿಲೀಟ್ ಮಾಡಿ, ಬಣ್ಣ ತುಂಬಿದ ಮರವನ್ನು 'ಕಾಪಿ-ಪೇಸ್ಟ್' ಮಾಡುವುದು ಮತ್ತು ಅದನ್ನು ಬೇಕಾದ ಸ್ಥಳಕ್ಕೆ ಮೂವ್ ಮಾಡುವುದು.
05:44 ಇದು ಇನ್ನೂ ಸರಳವಾದ ರೀತಿ, ಅಲ್ಲವೇ?
05:49 ಈಗ, ನಾವು ಸೂರ್ಯನ ಪಕ್ಕದಲ್ಲಿ ಇರುವ ಮೋಡಕ್ಕೆ ನೆರಳನ್ನು ಸೇರಿಸೋಣ.
05:55 ಅವುಗಳನ್ನು ಆರಿಸಲು, Drawing ಟೂಲ್-ಬಾರ್ ನಿಂದ Select ಅನ್ನು ಕ್ಲಿಕ್ ಮಾಡಿ ಮತ್ತು ಅವುಗಳನ್ನು ಗುಂಪಾಗಿಸಿ.
06:03 ಬಿಳಿ ಮೋಡದ ಗುಂಪನ್ನು ಆರಿಸಿ, ಮತ್ತು 'ಕಾಂಟೆಕ್ಸ್ಟ್ ಮೆನ್ಯೂ'ವಿಗಾಗಿ ರೈಟ್-ಕ್ಲಿಕ್ ಮಾಡಿ ಹಾಗೂ 'Area' ವನ್ನು ಕ್ಲಿಕ್ ಮಾಡಿ.
06:10 “Area” ಡೈಲಾಗ್ ಬಾಕ್ಸ್ ನಲ್ಲಿ, Shadow ಟ್ಯಾಬ್ ಅನ್ನು ಕ್ಲಿಕ್ ಮಾಡಿ.
06:15 Propertiesನಲ್ಲಿ Use Shadow ಬಾಕ್ಸ್ ಅನ್ನು ಚೆಕ್ ಮಾಡಿ.
06:20 ಬೇರೆ 'ಫೀಲ್ಡ್'ಗಳು ಈಗ ಕ್ರಿಯಾಶೀಲವಾಗುತ್ತವೆ.
06:24 Position ನಲ್ಲಿ bottom-right corner ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
06:29 “Position” ಎಂಬುದು ನೆರಳು ಎಲ್ಲಿ ಕಾಣಿಸಬೇಕೆಂಬುದನ್ನು ಸೂಚಿಸುತ್ತದೆ.
06:33 Color ಫೀಲ್ಡ್ ನಲ್ಲಿ Gray ಎಂಬುದನ್ನು ಆಯ್ಕೆ ಮಾಡಿ.
06:36 'OK' ಯ ಮೇಲೆ ಕ್ಲಿಕ್ ಮಾಡಿ.
06:39 ಪ್ರತಿಯೊಂದು ಬಿಳಿ ಮೋಡದ ಹಿಂದೆ ಒಂದೊಂದು ನೆರಳು ಕಾಣಿಸಿಕೊಳ್ಳುತ್ತದೆ.
06:44 ಈಗ, ನಾವು ಈ ಮೋಡಗಳನ್ನು ಇನ್ನೂ ನೈಜವಾಗಿ ಕಾಣಿಸುವಂತೆ ಮಾಡೋಣ.
06:48 ಬೂದು ಬಣ್ಣದ ಮೋಡದ ಗುಂಪನ್ನು ಆಯ್ಕೆ ಮಾಡಿ ಮತ್ತು ಕಂಟೆಕ್ಸ್ಟ್ ಮೆನುವನ್ನು ನೋಡಲು ರೈಟ್-ಕ್ಲಿಕ್ ಮಾಡಿ ಮತ್ತು Area ವನ್ನು ಆಯ್ಕೆ ಮಾಡಿ.
06:55 “Area” ಎಂಬ ಡೈಲಾಗ್-ಬಾಕ್ಸ್ ನಲ್ಲಿ, “Area” ಟ್ಯಾಬ್ ಅನ್ನು ಆಯ್ಕೆ ಮಾಡಿ. Fill ನಲ್ಲಿ, Gradient ಅನ್ನು ಕ್ಲಿಕ್ ಮಾಡಿ.
07:02 ಈಗ Gradient1 ಅನ್ನು ಆಯ್ಕೆ ಮಾಡಿ.
07:04 OKಯನ್ನು ಕ್ಲಿಕ್ ಮಾಡಿ.
07:06 ಈಗ ಮೋಡಕ್ಕೆ ಇನ್ನೂ ನೈಜವಾದ ಬೂದು ಬಣ್ಣ ಬಂದಿದೆ!
07:11 ಒಂದು ಆಕಾರವನ್ನು ಆರಿಸಿ – ಉದಾ: ಮೋಡದ ಒಂದು ಗುಂಪು. 'ಕಾಂಟೆಕ್ಸ್ಟ್ ಮೆನ್ಯೂ'ಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು 'Area' ದ ಮೇಲೆ ಕ್ಲಿಕ್ ಮಾಡಿ.
07:19 Area ಟ್ಯಾಬ್ ನ ಆಯ್ಕೆಗಳು ಕಾಣಿಸುತ್ತವೆ.
07:23 Fill ನ ಒಳಗೆ, ನೀವು ನಾಲ್ಕು ಆಯ್ಕೆಗಳನ್ನು ನೋಡುವಿರಿ-
07:27 Colors, Gradient, Hatching ಮತ್ತು Bitmap.
07:32 ಈ ಪ್ರತಿಯೊಂದು ಆಯ್ಕೆಗಳಿಗೂ ಸಂಬಂಧಪಟ್ಟ ಟ್ಯಾಬ್, ಡೈಲಾಗ್-ಬಾಕ್ಸ್ ನಲ್ಲಿ ಇದೆ ಎಂಬುದನ್ನು ಗಮನಿಸಿ.
07:39 ಈ ಟ್ಯಾಬ್ ಗಳು ನಮಗೆ ಹೊಸ ಶೈಲಿಗಳನ್ನು ರಚಿಸಲು ಮತ್ತು ರಕ್ಷಿಸಲು ಅನುಮತಿಸುತ್ತವೆ.
07:43 Colors ಟ್ಯಾಬ್ ನ ಮೇಲೆ ಕ್ಲಿಕ್ ಮಾಡೋಣ.
07:46 Properties ನಲ್ಲಿ, ನಾವು Color ಡ್ರಾಪ್-ಡೌನ್ ನಿಂದ Red 3 ಯನ್ನು ಆಯ್ಕೆ ಮಾಡೋಣ.
07:53 ನಂತರ, RGB ಅನ್ನು ಆಯ್ಕೆ ಮಾಡಿ ಹಾಗೂ ತೋರಿಸಿರುವಂತೆ 'R', 'G' ಮತ್ತು 'B' ಗಳಿಗೆ ವ್ಯಾಲ್ಯೂಗಳನ್ನು ಕೊಡಿ.
08:01 'R', 'G' ಮತ್ತು 'B' ಇವು – ಯಾವುದೇ ಬಣ್ಣದಲ್ಲಿನ ಕೆಂಪು, ಹಸಿರು ಮತ್ತು ನೀಲಿ ಇವುಗಳ ಅನುಪಾತಗಳನ್ನು ತಿಳಿಸುತ್ತವೆ.
08:08 ನಾವು 'R' ಗೆ 200, 'G' ಗೆ 100 ಮತ್ತು 'B' ಗೆ 50ನ್ನು ನಮೂದಿಸೋಣ.
08:16 ಇಲ್ಲಿ ನಾವು ಬಣ್ಣವನ್ನು ಬದಲಿಸಲು ಕೆಂಪು, ಹಸಿರು ಮತ್ತು ನೀಲಿ ಇವುಗಳ ಅನುಪಾತವನ್ನು ಬದಲಿಸುತ್ತಿದ್ದೇವೆ.
08:22 RGB ಫೀಲ್ಡ್ ನ ಮೇಲಿನ preview ಬಾಕ್ಸ್ ಅನ್ನು ನೋಡಿ.
08:28 ಮೊದಲನೆಯ ಪ್ರಿವ್ಯೂ ಬಾಕ್ಸ್, ಮೂಲ ಬಣ್ಣವನ್ನು ತೋರಿಸುತ್ತದೆ.
08:31 Color ಫೀಲ್ಡ್ ನ ನಂತರವಿರುವ ಎರಡನೆಯ ಪ್ರಿವ್ಯೂ ಬಾಕ್ಸ್, ನಾವು ಮಾಡಿದ ಬದಲಾವಣೆಗಳನ್ನು ತೋರಿಸುತ್ತದೆ.
08:37 Name ಫೀಲ್ಡ್ ನಲ್ಲಿ, ನಾವು ಇದಕ್ಕೆ ಒಂದು ಹೆಸರನ್ನು ಟೈಪ್ ಮಾಡೋಣ.
08:41 “New red” ಎಂದು ಹೆಸರನ್ನು ಬರೆಯೋಣ.
08:44 Add ಬಟನ್ ನ ಮೇಲೆ ಕ್ಲಿಕ್ ಮಾಡಿ.
08:46 ಹೊಸ ಬಣ್ಣವು ಪಟ್ಟಿಗೆ ಸೇರಿಸಲ್ಪಟ್ಟಿತು.
08:49 OKಯನ್ನು ಕ್ಲಿಕ್ ಮಾಡಿ.
08:51 ನಾವು ಹೊಸ ಬಣ್ಣವನ್ನು ತಯಾರಿಸಿದ್ದೇವೆ!
08:54 Ctrl ಮತ್ತು Z ಅನ್ನು ಒತ್ತಿ, ಈ ಕಾರ್ಯವನ್ನು undo ಮಾಡೋಣ.
08:59 ಮೋಡದ ಬಣ್ಣ ಮತ್ತೆ ಬಿಳಿ ಬಣ್ಣಕ್ಕೆ ಹಿಂತಿರುಗುತ್ತದೆ.
09:03 Area ಡೈಲಾಗ್-ಬಾಕ್ಸ್ ನಲ್ಲಿರುವ ಟ್ಯಾಬ್ ಗಳನ್ನು ಉಪಯೋಗಿಸಿ, ನೀವು ನಿಮ್ಮ ಸ್ವಂತದ ಗ್ರೇಡಿಯಂಟ್ಸ್ ಮತ್ತು ಹ್ಯಾಚಿಂಗ್ ಗಳನ್ನು ಕೂಡ ತಯಾರಿಸಬಹುದು.
09:10 Gradientಗಳು ಒಂದು ಬಣ್ಣಕ್ಕೆ ಇನ್ನೊಂದು ಬಣ್ಣದ ಮಿಶ್ರಣದಿಂದಾದ ಛಾಯೆಗಳು.
09:14 ಉದಾಹರಣೆಗೆ, ನೀಲಿಯಿಂದ ಹಸಿರಿಗೆ ಬದಲಿಸುವ ಕಲರ್ ಶೇಡ್ (ವರ್ಣಛಾಯೆ).
09:18 Hatching ಎನ್ನುವುದು, ಒಂದು ಸೂಕ್ಷ್ಮ ಸಮಾನಾಂತರ ರೇಖೆಗಳನ್ನು ಉಪಯೋಗಿಸಿ ಚಿತ್ರದಲ್ಲಿ ರಚಿಸಿದ ವಿನ್ಯಾಸ ಅಥವಾ ಶೇಡ್.
09:24 ಈಗ, ನಾವು Draw ನಲ್ಲಿ bitmapಅನ್ನು ಹೇಗೆ 'ಇಂಪೋರ್ಟ್' ಮಾಡುವುದು ಎನ್ನುವುದನ್ನು ಕಲಿಯೋಣ.
09:28 Main ಮೆನುವಿನಿಂದ, Format ಅನ್ನು ಆರಿಸಿ ಮತ್ತು Area ವನ್ನು ಕ್ಲಿಕ್ ಮಾಡಿ.
09:33 ಹಿಂದೆ ನೋಡಿದಂತೆ, Area ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ, Bitmaps ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
09:39 Import ಬಟನ್ ನ ಮೇಲೆ ಕ್ಲಿಕ್ ಮಾಡಿ.
09:42 Import ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
09:45 ಬ್ರೌಸ್ ಮಾಡಿ (ಶೋಧಿಸಿ), ಒಂದು ಬಿಟ್ ಮ್ಯಾಪ್ ಅನ್ನು ಆರಿಸಿ.
09:48 Open ಬಟನ್ ನ ಮೇಲೆ ಕ್ಲಿಕ್ ಮಾಡಿ.
09:50 Draw , ನಿಮಗೆ Bitmap ಗೆ ಒಂದು ಹೆಸರನ್ನು ಎಂಟರ್ ಮಾಡಲು ಸೂಚಿಸುತ್ತದೆ.
09:55 ನಾವು “NewBitmap” ಎಂದು ಹೆಸರಿಸೋಣ.
09:58 OKಯನ್ನು ಕ್ಲಿಕ್ ಮಾಡಿ.
10:00 ಈಗ Bitmap, ಡ್ರಾಪ್-ಡೌನ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತದೆ.
10:04 ಹೊರಬರಲು OKಯನ್ನು ಕ್ಲಿಕ್ ಮಾಡಿ.
10:07 ಮೋಡಗಳನ್ನು ಈಗ ಗಮನಿಸಿ.
10:10 Ctrl ಮತ್ತು Zಅನ್ನು ಒತ್ತಿ ಇದನ್ನು undo ಮಾಡೋಣ.
10:14 “water” ಆಬ್ಜೆಕ್ಟ್ ಅನ್ನು ತುಂಬಲು, ನಾವು bitmap ಅನ್ನು ಉಪಯೋಗಿಸೋಣ.
10:19 ಈಗ ನಾವು, ನೀರನ್ನು ಇನ್ನಷ್ಟು ನೈಜವಾಗಿ ಕಾಣುವಂತೆ ಮಾಡೋಣ.
10:22 ಇದನ್ನು ಮಾಡಲು, ಗುಂಪಾಗಿಸಿರುವ ತ್ರಿಭುಜ ಮತ್ತು ವಕ್ರಾಕೃತಿಯನ್ನು ಆಯ್ಕೆ ಮಾಡಿ.
10:26 'ಕಾಂಟೆಕ್ಸ್ಟ್ ಮೆನು'ವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Area ವನ್ನು ಆಯ್ಕೆ ಮಾಡಿ.
10:31 “Area” ಡೈಲಾಗ್-ಬಾಕ್ಸ್ ನಲ್ಲಿ, Bitmaps ಟ್ಯಾಬ್ ಕ್ಲಿಕ್ ಮಾಡಿ.
10:36 ಬಿಟ್ ಮ್ಯಾಪ್ ನ ಪಟ್ಟಿಯನ್ನು ಸ್ಕ್ರೋಲ್-ಡೌನ್ ಮಾಡಿ ಮತ್ತು Water ಅನ್ನು ಆಯ್ಕೆ ಮಾಡಿ.
10:41 OKಯನ್ನು ಕ್ಲಿಕ್ ಮಾಡಿ.
10:43 ನೀರು ಈಗ ಇನ್ನಷ್ಟು ನೈಜವಾಗಿ ಕಾಣಿಸುತ್ತದೆ!
10:46 ಈ ಟ್ಯುಟೋರಿಯಲ್ ಅನ್ನು ಇಲ್ಲಿಗೆ ನಿಲ್ಲಿಸಿ ಮತ್ತು ಈ ಅಸೈನ್ ಮೆಂಟ್ ಅನ್ನು ಮಾಡಿ.
10:50 ವಸ್ತುಗಳನ್ನು ರಚಿಸಿ ಮತ್ತು ಅವುಗಳನ್ನು ಬಣ್ಣ, ಗ್ರೇಡಿಯೆಂಟ್ಸ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್ ಗಳಿಂದ ತುಂಬಿ.
10:57 Transparency ಟ್ಯಾಬ್ ಉಪಯೋಗಿಸಿ ಮತ್ತು ವಸ್ತುಗಳ ಮೇಲೆ ಇದರ ಪರಿಣಾಮಗಳನ್ನು ನೋಡಿ.
11:02 ಈಗ ಆಕಾಶಕ್ಕೆ ಬಣ್ಣ ತುಂಬೋಣ. ಇದು ಸರಳವಾಗಿದೆ!
11:06 ನಾವು ಇಡೀ ಪೇಜ್ ಗೆ ಕೇವಲ ಹಿನ್ನೆಲೆಯನ್ನು ಹಾಕೋಣ.
11:10 ಯಾವುದೇ ಆಬ್ಜೆಕ್ಟ್ ಆಯ್ಕೆಯಾಗಿಲ್ಲ ಎಂಬುದನ್ನು ದೃಢಪಡಿಸಲು ಕರ್ಸರ್ ಅನ್ನು ಪೇಜ್ ಮೇಲೆ ಕ್ಲಿಕ್ ಮಾಡಿ.
11:15 'ಕಾಂಟೆಕ್ಸ್ಟ್ ಮೆನ್ಯೂ'ಗಾಗಿ ರೈಟ್-ಕ್ಲಿಕ್ ಮಾಡಿ.
11:21 Page setup ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
11:25 Background ಟ್ಯಾಬ್ ಕ್ಲಿಕ್ ಮಾಡಿ ಮತ್ತು Fillನ ಕೆಳಗೆ, Color ಅನ್ನು ಆಯ್ಕೆ ಮಾಡಿ.
11:30 ನಾವು ಸ್ಕ್ರೋಲ್-ಡೌನ್ ಮಾಡೋಣ ಮತ್ತು “Blue 8” ಬಣ್ಣವನ್ನು ಆಯ್ಕೆ ಮಾಡೋಣ.
11:34 OKಯನ್ನು ಕ್ಲಿಕ್ ಮಾಡಿ.
11:36 ಈ ಹಿನ್ನೆಲೆ (background) ಸೆಟ್ಟಿಂಗ್ ಗಳು ಎಲ್ಲಾ ಪೇಜ್ ಗಳಿಗೂ ಅನ್ವಯವಾಗಬೇಕೇ? ಎಂದು Draw ನಿಮ್ಮನ್ನು ಪ್ರಶ್ನಿಸುತ್ತದೆ.
11:41 NO ಅನ್ನು ಕ್ಲಿಕ್ ಮಾಡಿ.
11:44 ಈಗ ಕೇವಲ ಆಯ್ಕೆ ಮಾಡಿದ ಪೇಜ್ ಗೆ ಹಿನ್ನೆಲೆ ಬಣ್ಣವಿದೆ.
11:48 ನೀವು ಆಬ್ಜೆಕ್ಟ್ ಗಳಿಗೆ ಬಣ್ಣಗಳನ್ನು ತುಂಬದಿರುವುದನ್ನು ಕೂಡ ಆಯ್ಕೆ ಮಾಡಬಹುದು.
11:52 ನಾವು ಪರ್ವತವನ್ನು ಆಯ್ಕೆ ಮಾಡೋಣ.
11:55 'ಕಾಂಟೆಕ್ಸ್ಟ್ ಮೆನ್ಯೂ'ವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Area ವನ್ನು ಆಯ್ಕೆ ಮಾಡಿ.
11:59 Area ಡೈಲಾಗ್ ಬಾಕ್ಸ್ ನಲ್ಲಿ, Area ಟ್ಯಾಬ್ ಅನ್ನು ಆಯ್ಕೆ ಮಾಡಿ.
12:04 Fill ನ ಕೆಳಗೆ, None ಅನ್ನು ಆಯ್ಕೆ ಮಾಡಿ.
12:06 'OK'ಯನ್ನು ಕ್ಲಿಕ್ ಮಾಡಿ.
12:08 ಆಬ್ಜೆಕ್ಟ್ ಗೆ ಯಾವುದೇ ಬಣ್ಣವನ್ನು ತುಂಬಲಾಗಿಲ್ಲ ಮತ್ತು ಹಿನ್ನೆಲೆಯ ಮೇಲೆ ಕೇವಲ ಬಾಹ್ಯರೇಖೆ ಕಾಣಿಸುತ್ತದೆ.
12:15 ಈ ಕಾರ್ಯವನ್ನು undo ಮಾಡಲು, Ctrl+Z ಕೀಗಳನ್ನು ಒತ್ತಿ.
12:20 ಈ ಎಲ್ಲಾ ಆಯ್ಕೆಗಳನ್ನು ನೀವು Format ಮೆನುವಿನಿಂದ ಕೂಡ ಪಡೆಯಬಹುದು.
12:25 ಪ್ರತಿ ಬಾರಿ ನೀವು ಬದಲಾವಣೆ ಮಾಡಿದಾಗಲೂ Ctrl+S ಕೀಗಳನ್ನು ಜೊತೆಗೆ ಒತ್ತಿ ನಿಮ್ಮ ಫೈಲನ್ನು ಸೇವ್ ಮಾಡಬೇಕೆಂಬುದನ್ನು ನೆನಪಿಡಿ.
12:34 ಪರ್ಯಾಯವಾಗಿ, Automatic Save ಆಯ್ಕೆಯನ್ನು ಸೆಟ್ ಮಾಡಬಹುದು. ಇದರಿಂದ ಬದಲಾವಣೆಗಳು ತಾನಾಗಿಯೇ ಸೇವ್ ಆಗುತ್ತವೆ.
12:41 ಇಲ್ಲಿ ನಿಮಗೆ ಇನ್ನೊಂದು ಅಸೈನ್ಮೆಂಟ್ ಇದೆ.
12:43 ನೀವು ರಚಿಸಿದ ಚಿತ್ರಕ್ಕೆ ಬಣ್ಣ ನೀಡಿ.
12:45 ಪೇಜ್ ಗೆ ಒಂದು ಹಿನ್ನೆಲೆ ಬಣ್ಣ ಕೊಡಿ.
12:47 ಕೆಲವು ಹೊಸ ಬಣ್ಣಗಳನ್ನು ನಿರ್ಮಿಸಿ.
12:50 ಈ ರೀತಿ, ನಾವು LibreOffice Draw ನ ಬಗೆಗಿನ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ.
12:54 ಈ ಟ್ಯುಟೋರಿಯಲ್ ನಲ್ಲಿ, ನಾವು: * ಆಬ್ಜೆಕ್ಟ್ಗಳನ್ನು ಬಣ್ಣಗಳು, ಗ್ರೇಡಿಯೆಂಟ್ಸ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್ ಗಳಿಂದ ಹೇಗೆ ತುಂಬುವುದು
13:03 * ಹಿನ್ನೆಲೆಯ (background) ತಯಾರಿಕೆ ಮತ್ತು
13:05 * ಹೊಸ ಸ್ಟೈಲ್ ಗಳ ರಚನೆಯನ್ನು ಹೇಗೆ ಉಪಯೋಗಿಸುವುದು ಇತ್ಯಾದಿಗಳನ್ನು ಕಲಿತಿದ್ದೇವೆ.
13:07 ಈ URL ನಲ್ಲಿ ಸಿಗುವ ವಿಡಿಯೋ ಅನ್ನು ನೋಡಿ. http://spoken-tutorial.org/What_is_a_Spoken-Tutorial
13:10 ಇದು 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
13:13 ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು.
13:18 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್:
13:20 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
13:23 ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ.
13:27 ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ.
13:33 'ಸ್ಪೋಕನ್ ಟ್ಯುಟೋರಿಯಲ್' ಪ್ರಾಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
13:38 ಇದು ಭಾರತ ಸರ್ಕಾರದ MHRD ಯ ICT ಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್ ನಿಂದ ಸಮರ್ಥಿತವಾಗಿದೆ.
13:45 ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro.
13:56 ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

NHegde, Pratik kamble, Sandhya.np14, Vasudeva ahitanal