Difference between revisions of "LibreOffice-Suite-Draw/C2/Fill-objects-with-color/Kannada"
From Script | Spoken-Tutorial
(5 intermediate revisions by 2 users not shown) | |||
Line 4: | Line 4: | ||
|- | |- | ||
||00:00 | ||00:00 | ||
− | || '''LibreOffice Draw'''ನಲ್ಲಿ '''Fill Objects with Color''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | + | || '''LibreOffice Draw'''ನಲ್ಲಿ '''Fill Objects with Color''' ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
|- | |- | ||
||00:06 | ||00:06 | ||
Line 10: | Line 10: | ||
|- | |- | ||
||00:09 | ||00:09 | ||
− | || | + | || object ಗಳಲ್ಲಿ ಬಣ್ಣ, ಗ್ರೇಡಿಯೆಂಟ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್ ಗಳನ್ನು ತುಂಬುವುದನ್ನು |
|- | |- | ||
||00:15 | ||00:15 | ||
− | || | + | || ಪೇಜ್ ಬ್ಯಾಕ್-ಗ್ರೌಂಡ್ ಗಳನ್ನು(ಹಿನ್ನೆಲೆಗಳನ್ನು) ಸೆಟ್ ಮಾಡುವುದನ್ನು ಮತ್ತು |
|- | |- | ||
||00:17 | ||00:17 | ||
− | || | + | || ಹೊಸ ಬಣ್ಣಗಳ ತಯಾರಿಕೆಯನ್ನು ಕಲಿಯಲಿದ್ದೀರಿ. |
|- | |- | ||
||00:20 | ||00:20 | ||
Line 22: | Line 22: | ||
|- | |- | ||
||00:24 | ||00:24 | ||
− | || ನೀವು | + | || ನೀವು object ಗಳನ್ನು: |
|- | |- | ||
||00:25 | ||00:25 | ||
− | || | + | || ಬಣ್ಣಗಳಿಂದ |
|- | |- | ||
|| 00:26 | || 00:26 | ||
− | || | + | || ಗ್ರೇಡಿಯೆಂಟ್ ಗಳಿಂದ |
|- | |- | ||
|| 00:29 | || 00:29 | ||
− | || | + | ||ಲೈನ್ ಪ್ಯಾಟರ್ನ್ಸ್ ಅಥವಾ ಹ್ಯಾಚಿಂಗ್ ಗಳಿಂದ ಮತ್ತು |
|- | |- | ||
|| 00:32 | || 00:32 | ||
− | ||* | + | ||* ಚಿತ್ರಗಳಿಂದ ತುಂಬಬಹುದು. |
|- | |- | ||
|| 00:33 | || 00:33 | ||
|| ಇಲ್ಲಿ ನಾವು: | || ಇಲ್ಲಿ ನಾವು: | ||
− | + | ಉಬಂಟು ಲಿನಕ್ಸ್ OS ನ 10.04 ನೇ ಆವೃತ್ತಿಯನ್ನು ಮತ್ತು | |
− | + | '''LibreOffice Suite'''ನ '''3.3.4''' ನೇ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ. | |
|- | |- | ||
||00:42 | ||00:42 | ||
− | || ನಾವು 'WaterCycle' | + | || ನಾವು '''WaterCycle''' ಚಿತ್ರದಲ್ಲಿ ಬಣ್ಣವನ್ನು ತುಂಬೋಣ. |
|- | |- | ||
|| 00:46 | || 00:46 | ||
− | || ಸೂರ್ಯನ ಪಕ್ಕ ಇರುವ ಎರಡು ಮೋಡಗಳಿಗೆ ಬಣ್ಣ ತುಂಬುವುದರಿಂದ ನಾವು ಆರಂಭಿಸೋಣ. ಅವುಗಳಲ್ಲಿ ನಾವು ಬಿಳಿ ಬಣ್ಣ | + | || ಸೂರ್ಯನ ಪಕ್ಕ ಇರುವ ಎರಡು ಮೋಡಗಳಿಗೆ ಬಣ್ಣ ತುಂಬುವುದರಿಂದ ನಾವು ಆರಂಭಿಸೋಣ. ಅವುಗಳಲ್ಲಿ ನಾವು ಬಿಳಿ ಬಣ್ಣ ತುಂಬುತ್ತೇವೆ. |
|- | |- | ||
|| 00:54 | || 00:54 | ||
Line 51: | Line 51: | ||
|- | |- | ||
|| 00:56 | || 00:56 | ||
− | || ಕಾಂಟೆಕ್ಸ್ಟ್ ಮೆನುವನ್ನು ನೋಡಲು ರೈಟ್-ಕ್ಲಿಕ್ ಮಾಡಿ | + | || ಕಾಂಟೆಕ್ಸ್ಟ್ ಮೆನುವನ್ನು ನೋಡಲು ರೈಟ್-ಕ್ಲಿಕ್ ಮಾಡಿ ಮತ್ತು 'ಏರಿಯಾ' ವನ್ನು ಕ್ಲಿಕ್ ಮಾಡಿ. |
|- | |- | ||
|| 01:01 | || 01:01 | ||
− | || | + | || “Area” ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. |
|- | |- | ||
||01:05 | ||01:05 | ||
− | || | + | || 'Area' ಟ್ಯಾಬ್ ಅನ್ನು ಕ್ಲಿಕ್ ಮಾಡಿ ಮತ್ತು '''Fill''' ಎಂಬ ಆಯ್ಕೆಯ ಕೆಳಗೆ '''Color''' ಅನ್ನು ಆರಿಸಿ. |
|- | |- | ||
||01:13 | ||01:13 | ||
− | || | + | || ಸ್ಕ್ರೋಲ್-ಡೌನ್ ಮಾಡಿ ಮತ್ತು '''White''' ನ ಮೇಲೆ ಕ್ಲಿಕ್ ಮಾಡಿ. |
|- | |- | ||
||01:16 | ||01:16 | ||
− | || | + | ||'OK' ಎಂದು ಕ್ಲಿಕ್ ಮಾಡಿ. |
|- | |- | ||
||01:19 | ||01:19 | ||
Line 69: | Line 69: | ||
|- | |- | ||
||01:24 | ||01:24 | ||
− | || '''Area'''ದ ಕೆಳಗೆ , '''Color''' ಮತ್ತು '''White''' ನ ಮೇಲೆ ರೈಟ್ ಕ್ಲಿಕ್ ಮಾಡಿ. | + | || '''Area''' ದ ಕೆಳಗೆ, '''Color''' ಮತ್ತು '''White''' ನ ಮೇಲೆ ರೈಟ್-ಕ್ಲಿಕ್ ಮಾಡಿ. |
|- | |- | ||
||01:30 | ||01:30 | ||
Line 75: | Line 75: | ||
|- | |- | ||
||01:33 | ||01:33 | ||
− | ||ಇದನ್ನು ಮಾಡಲು ಸರಳ ರೀತಿಯೆಂದರೆ, ಅವುಗಳನ್ನು ಗ್ರೂಪ್ ಮಾಡುವುದು(ಗುಂಪು ಮಾಡುವುದು). | + | ||ಇದನ್ನು ಮಾಡಲು ಸರಳ ರೀತಿಯೆಂದರೆ, ಅವುಗಳನ್ನು ಗ್ರೂಪ್ ಮಾಡುವುದು (ಗುಂಪು ಮಾಡುವುದು). |
|- | |- | ||
||01:38 | ||01:38 | ||
Line 84: | Line 84: | ||
|- | |- | ||
||01:48 | ||01:48 | ||
− | || | + | ||'Shift' ಕೀಯನ್ನು ಒತ್ತಿ ಮತ್ತು ಮೊದಲನೆಯ ಮೋಡದ ಮೇಲೆ ಕ್ಲಿಕ್ ಮಾಡಿ, ಅನಂತರ ಎರಡನೆಯ ಮೋಡದ ಮೇಲೆ ಕ್ಲಿಕ್ ಮಾಡಿ. |
|- | |- | ||
||01:54 | ||01:54 | ||
− | || ' | + | || 'ಕಾಂಟೆಕ್ಸ್ಟ್ ಮೆನ್ಯೂ'ಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು '''Group''' ಕ್ಲಿಕ್ ಮಾಡಿ. |
|- | |- | ||
||01:58 | ||01:58 | ||
Line 93: | Line 93: | ||
|- | |- | ||
||02:00 | ||02:00 | ||
− | || ಮತ್ತೆ, ' | + | || ಮತ್ತೆ, 'ಕಾಂಟೆಕ್ಸ್ಟ್ ಮೆನ್ಯೂ'ಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು 'ಏರಿಯಾ'ದ ಮೇಲೆ ಕ್ಲಿಕ್ ಮಾಡಿ. |
|- | |- | ||
||02:07 | ||02:07 | ||
− | || “Area” ಎಂಬ ಡೈಲಾಗ್ ಬಾಕ್ಸ್ ನಲ್ಲಿ, | + | || “Area” ಎಂಬ ಡೈಲಾಗ್-ಬಾಕ್ಸ್ ನಲ್ಲಿ, 'Area' ಟ್ಯಾಬ್ ಅನ್ನು ಕ್ಲಿಕ್ ಮಾಡಿ. '''Fill''' ಎಂಬ ಆಯ್ಕೆಯ ಕೆಳಗೆ, '''Color''' ಅನ್ನು ಆರಿಸಿ. ನಂತರ ಸ್ಕ್ರೋಲ್-ಡೌನ್ ಮಾಡಿ ಮತ್ತು “Gray 70%” ಎಂಬ ಬಣ್ಣದ ಮೇಲೆ ಕ್ಲಿಕ್ ಮಾಡಿ. |
|- | |- | ||
||02:23 | ||02:23 | ||
− | || | + | ||'OK'ಯನ್ನು ಕ್ಲಿಕ್ ಮಾಡಿ. |
|- | |- | ||
|| 02:25 | || 02:25 | ||
Line 105: | Line 105: | ||
|- | |- | ||
||02:37 | ||02:37 | ||
− | || | + | || ಈಗ, ಹೀಗೆಯೇ ನಾವು ಮತ್ತೆ ಆಯತವನ್ನು “brown 4”ನಿಂದ ತುಂಬೋಣ. |
|- | |- | ||
||02:48 | ||02:48 | ||
Line 114: | Line 114: | ||
|- | |- | ||
||03:05 | ||03:05 | ||
− | || | + | || ಅವುಗಳಿಗೆ ಒಂದೇ ರೀತಿಯ ಫಾರ್ಮ್ಯಾಟಿಂಗ್ (formatting) ನ ಅವಶ್ಯಕತೆಯಿರುವುದರಿಂದ, ಈಗಾಗಲೇ ಅವು ಗುಂಪಾಗಿಲ್ಲದಿದ್ದರೆ, ಅವುಗಳನ್ನು ಒಂದು ಗುಂಪಾಗಿಸೋಣ. |
|- | |- | ||
||03:12 | ||03:12 | ||
− | || | + | || ಅವುಗಳಿಗೆ ಬಣ್ಣ ನೀಡಲು, ಹಿಂದಿನ ಕ್ರಮಗಳನ್ನೇ ಅನುಸರಿಸೋಣ – ರೈಟ್-ಕ್ಲಿಕ್, 'Area -> Area ಟ್ಯಾಬ್ -> Fill -> color -> turquoise 1' |
|- | |- | ||
|| 03:27 | || 03:27 | ||
− | || “water” | + | || “water” ಎಂಬ ಆಬ್ಜೆಕ್ಟ್ ನಲ್ಲಿ, ತ್ರಿಭುಜದ ಮತ್ತು ವಕ್ರಾಕೃತಿಯ ಬಾಹ್ಯರೇಖೆಗಳು ಕಾಣಿಸುತ್ತಿರುವುದನ್ನು ಗಮನಿಸಿ. |
|- | |- | ||
||03:35 | ||03:35 | ||
Line 126: | Line 126: | ||
|- | |- | ||
||03:41 | ||03:41 | ||
− | || ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಿ, | + | || ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಿ, 'ಕಾಂಟೆಕ್ಸ್ಟ್ ಮೆನ್ಯೂ'ವನ್ನು ನೋಡಲು ರೈಟ್-ಕ್ಲಿಕ್ ಮಾಡಿ ಮತ್ತು 'Line' ಮೇಲೆ ಕ್ಲಿಕ್ ಮಾಡಿ. |
|- | |- | ||
|| 03:48 | || 03:48 | ||
− | || “Line” ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. | + | || “Line” ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. |
|- | |- | ||
|| 03:52 | || 03:52 | ||
Line 135: | Line 135: | ||
|- | |- | ||
||03:55 | ||03:55 | ||
− | || | + | || 'Line properties' ನಲ್ಲಿ, '''Style''' ಡ್ರಾಪ್-ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು '''Invisible''' ಎಂದು ಆಯ್ಕೆ ಮಾಡಿ. |
|- | |- | ||
||04:03 | ||04:03 | ||
− | || | + | || 'OK'ಯನ್ನು ಕ್ಲಿಕ್ ಮಾಡಿ. |
|- | |- | ||
||04:05 | ||04:05 | ||
− | || water | + | || 'water' ಆಬ್ಜೆಕ್ಟ್ ನ ಬಾಹ್ಯರೇಖೆ ಮರೆಯಾಗುತ್ತದೆ. |
|- | |- | ||
|| 04:09 | || 04:09 | ||
Line 147: | Line 147: | ||
|- | |- | ||
||04:14 | ||04:14 | ||
− | || | + | ||ಎಡಭಾಗದ ಕೊನೆಯ ಮರವನ್ನು ಆಯ್ಕೆ ಮಾಡೋಣ. |
|- | |- | ||
||04:16 | ||04:16 | ||
− | || | + | || 'ಕಾಂಟೆಕ್ಸ್ಟ್ ಮೆನ್ಯೂ'ವನ್ನು ನೋಡಲು ರೈಟ್-ಕ್ಲಿಕ್ ಮಾಡಿ ಮತ್ತು '''Enter Group'''ನ ಮೇಲೆ ಕ್ಲಿಕ್ ಮಾಡಿ. |
|- | |- | ||
||04:23 | ||04:23 | ||
− | ||ಈಗ, ಮರವನ್ನು ಎಡಿಟ್ ಮಾಡೋಣ | + | ||ಈಗ, ನಾವು ಮರವನ್ನು ಎಡಿಟ್ ಮಾಡೋಣ. |
|- | |- | ||
||04:26 | ||04:26 | ||
Line 159: | Line 159: | ||
|- | |- | ||
||04:30 | ||04:30 | ||
− | || | + | || 'ಕಾಂಟೆಕ್ಸ್ಟ್ ಮೆನ್ಯೂ'ವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು 'Area'ದ ಮೇಲೆ ಕ್ಲಿಕ್ ಮಾಡಿ. |
|- | |- | ||
||04:36 | ||04:36 | ||
− | ||'''Area''' ಡೈಲಾಗ್ ಬಾಕ್ಸ್ ನಲ್ಲಿ, | + | ||'''Area''' ಎಂಬ ಡೈಲಾಗ್-ಬಾಕ್ಸ್ ನಲ್ಲಿ, |
|- | |- | ||
||04:38 | ||04:38 | ||
Line 168: | Line 168: | ||
|- | |- | ||
|| 04:40 | || 04:40 | ||
− | || | + | ||'Fill'ನ ಕೆಳಗೆ, 'Color' ಅನ್ನು ಆಯ್ಕೆ ಮಾಡಿ. |
|- | |- | ||
||04:44 | ||04:44 | ||
− | || | + | ||ಸ್ಕ್ರೋಲ್-ಡೌನ್ ಮಾಡಿ ಮತ್ತು “Green 5” ನ ಮೇಲೆ ಕ್ಲಿಕ್ ಮಾಡಿ. |
|- | |- | ||
|| 04:47 | || 04:47 | ||
− | ||'''OK''' ಕ್ಲಿಕ್ ಮಾಡಿ. | + | ||'''OK'''ಯನ್ನು ಕ್ಲಿಕ್ ಮಾಡಿ. |
|- | |- | ||
|| 04:49 | || 04:49 | ||
Line 183: | Line 183: | ||
|- | |- | ||
||05:05 | ||05:05 | ||
− | || Y- ಆಕೃತಿಯ | + | || Y-ಆಕೃತಿಯ arrow ವನ್ನು ಆಯ್ಕೆ ಮಾಡಿ, 'ಕಾಂಟೆಕ್ಸ್ಟ್ ಮೆನ್ಯೂ'ವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು 'Area' ಮೇಲೆ ಕ್ಲಿಕ್ ಮಾಡಿ. |
|- | |- | ||
||05:08 | ||05:08 | ||
− | || | + | ||'Area' ಡೈಲಾಗ್-ಬಾಕ್ಸ್ ನಲ್ಲಿ ಹಿಂದಿನ ಎಲ್ಲಾ ಆಯ್ಕೆಗಳು ಹಾಗೆಯೇ ಇರುವುದನ್ನು ಗಮನಿಸಿ. |
|- | |- | ||
||05:15 | ||05:15 | ||
Line 192: | Line 192: | ||
|- | |- | ||
||05:18 | ||05:18 | ||
− | || | + | ||ಸ್ಕ್ರೋಲ್-ಡೌನ್ ಮಾಡಿ ಮತ್ತು “Brown 1” ಮೇಲೆ ಕ್ಲಿಕ್ ಮಾಡಿ. |
|- | |- | ||
||05:21 | ||05:21 | ||
− | || | + | ||'OK'ಯನ್ನು ಕ್ಲಿಕ್ ಮಾಡಿ. |
|- | |- | ||
||05:23 | ||05:23 | ||
− | ||ನಾವು ಮರಕ್ಕೆ ಬಣ್ಣ ತುಂಬಿದ್ದೇವೆ ! | + | ||ನಾವು ಮರಕ್ಕೆ ಬಣ್ಣ ತುಂಬಿದ್ದೇವೆ! |
|- | |- | ||
||05:26 | ||05:26 | ||
− | || ಗುಂಪಿನಿಂದ ಹೊರಬರಲು, ರೈಟ್-ಕ್ಲಿಕ್ ಮಾಡಿ ಮತ್ತು '''Exit Group''' | + | || ಗುಂಪಿನಿಂದ ಹೊರಬರಲು, ರೈಟ್-ಕ್ಲಿಕ್ ಮಾಡಿ ಮತ್ತು '''Exit Group''' ಆಯ್ಕೆಮಾಡಿ. |
|- | |- | ||
||05:31 | ||05:31 | ||
Line 207: | Line 207: | ||
|- | |- | ||
||05:36 | ||05:36 | ||
− | || ನಾವು ಈ ರೀತಿಯೂ ಮಾಡಬಹುದು: ಬೇರೆ ಮರಗಳನ್ನು ಡಿಲೀಟ್ ಮಾಡಿ, ಬಣ್ಣ ತುಂಬಿದ ಮರವನ್ನು ' | + | || ನಾವು ಈ ರೀತಿಯೂ ಮಾಡಬಹುದು: ಬೇರೆ ಮರಗಳನ್ನು ಡಿಲೀಟ್ ಮಾಡಿ, ಬಣ್ಣ ತುಂಬಿದ ಮರವನ್ನು 'ಕಾಪಿ-ಪೇಸ್ಟ್' ಮಾಡುವುದು ಮತ್ತು ಅದನ್ನು ಬೇಕಾದ ಸ್ಥಳಕ್ಕೆ ಮೂವ್ ಮಾಡುವುದು. |
|- | |- | ||
||05:44 | ||05:44 | ||
Line 213: | Line 213: | ||
|- | |- | ||
||05:49 | ||05:49 | ||
− | || ಈಗ, ನಾವು ಸೂರ್ಯನ ಪಕ್ಕದಲ್ಲಿ ಇರುವ ಮೋಡಕ್ಕೆ | + | || ಈಗ, ನಾವು ಸೂರ್ಯನ ಪಕ್ಕದಲ್ಲಿ ಇರುವ ಮೋಡಕ್ಕೆ ನೆರಳನ್ನು ಸೇರಿಸೋಣ. |
|- | |- | ||
|| 05:55 | || 05:55 | ||
− | || ಅವುಗಳನ್ನು ಆರಿಸಲು, '''Drawing''' ಟೂಲ್ ಬಾರ್ ನಿಂದ '''Select''' ಅನ್ನು ಕ್ಲಿಕ್ ಮಾಡಿ ಮತ್ತು ಅವುಗಳನ್ನು ಗುಂಪಾಗಿಸಿ. | + | || ಅವುಗಳನ್ನು ಆರಿಸಲು, '''Drawing''' ಟೂಲ್-ಬಾರ್ ನಿಂದ '''Select''' ಅನ್ನು ಕ್ಲಿಕ್ ಮಾಡಿ ಮತ್ತು ಅವುಗಳನ್ನು ಗುಂಪಾಗಿಸಿ. |
|- | |- | ||
||06:03 | ||06:03 | ||
− | || ಬಿಳಿ ಮೋಡದ ಗುಂಪನ್ನು ಆರಿಸಿ, ಮತ್ತು | + | || ಬಿಳಿ ಮೋಡದ ಗುಂಪನ್ನು ಆರಿಸಿ, ಮತ್ತು 'ಕಾಂಟೆಕ್ಸ್ಟ್ ಮೆನ್ಯೂ'ವಿಗಾಗಿ ರೈಟ್-ಕ್ಲಿಕ್ ಮಾಡಿ ಹಾಗೂ 'Area' ವನ್ನು ಕ್ಲಿಕ್ ಮಾಡಿ. |
|- | |- | ||
||06:10 | ||06:10 | ||
Line 228: | Line 228: | ||
|- | |- | ||
||06:20 | ||06:20 | ||
− | ||ಬೇರೆ ' | + | ||ಬೇರೆ 'ಫೀಲ್ಡ್'ಗಳು ಈಗ ಕ್ರಿಯಾಶೀಲವಾಗುತ್ತವೆ. |
|- | |- | ||
||06:24 | ||06:24 | ||
− | || '''Position'''ನಲ್ಲಿ bottom-right corner ಆಯ್ಕೆಯ ಮೇಲೆ ಕ್ಲಿಕ್ ಮಾಡಿ. | + | || '''Position''' ನಲ್ಲಿ '''bottom-right corner''' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
|- | |- | ||
||06:29 | ||06:29 | ||
Line 237: | Line 237: | ||
|- | |- | ||
||06:33 | ||06:33 | ||
− | || '''Color''' ಫೀಲ್ಡ್ ನಲ್ಲಿ | + | || '''Color''' ಫೀಲ್ಡ್ ನಲ್ಲಿ '''Gray''' ಎಂಬುದನ್ನು ಆಯ್ಕೆ ಮಾಡಿ. |
|- | |- | ||
− | ||06 | + | ||06:36 |
− | || | + | ||'OK' ಯ ಮೇಲೆ ಕ್ಲಿಕ್ ಮಾಡಿ. |
|- | |- | ||
||06:39 | ||06:39 | ||
Line 249: | Line 249: | ||
|- | |- | ||
||06:48 | ||06:48 | ||
− | || ಬೂದು ಬಣ್ಣದ ಮೋಡದ ಗುಂಪನ್ನು ಆಯ್ಕೆ ಮಾಡಿ ಮತ್ತು ಕಂಟೆಕ್ಸ್ಟ್ ಮೆನುವನ್ನು ನೋಡಲು ರೈಟ್ ಕ್ಲಿಕ್ ಮಾಡಿ ಮತ್ತು '''Area''' ವನ್ನು ಆಯ್ಕೆ ಮಾಡಿ. | + | || ಬೂದು ಬಣ್ಣದ ಮೋಡದ ಗುಂಪನ್ನು ಆಯ್ಕೆ ಮಾಡಿ ಮತ್ತು ಕಂಟೆಕ್ಸ್ಟ್ ಮೆನುವನ್ನು ನೋಡಲು ರೈಟ್-ಕ್ಲಿಕ್ ಮಾಡಿ ಮತ್ತು '''Area''' ವನ್ನು ಆಯ್ಕೆ ಮಾಡಿ. |
|- | |- | ||
|| 06:55 | || 06:55 | ||
− | || “Area” ಎಂಬ ಡೈಲಾಗ್ ಬಾಕ್ಸ್ ನಲ್ಲಿ, “Area” ಟ್ಯಾಬ್ ಅನ್ನು ಆಯ್ಕೆ ಮಾಡಿ. '''Fill''' ನಲ್ಲಿ, '''Gradient''' ಅನ್ನು ಕ್ಲಿಕ್ ಮಾಡಿ. | + | || “Area” ಎಂಬ ಡೈಲಾಗ್-ಬಾಕ್ಸ್ ನಲ್ಲಿ, “Area” ಟ್ಯಾಬ್ ಅನ್ನು ಆಯ್ಕೆ ಮಾಡಿ. '''Fill''' ನಲ್ಲಿ, '''Gradient''' ಅನ್ನು ಕ್ಲಿಕ್ ಮಾಡಿ. |
|- | |- | ||
||07:02 | ||07:02 | ||
− | ||ಈಗ '''Gradient1''' ಆಯ್ಕೆ ಮಾಡಿ. | + | ||ಈಗ '''Gradient1''' ಅನ್ನು ಆಯ್ಕೆ ಮಾಡಿ. |
|- | |- | ||
||07:04 | ||07:04 | ||
− | ||'''OK''' ಕ್ಲಿಕ್ ಮಾಡಿ. | + | ||'''OK'''ಯನ್ನು ಕ್ಲಿಕ್ ಮಾಡಿ. |
|- | |- | ||
||07:06 | ||07:06 | ||
||ಈಗ ಮೋಡಕ್ಕೆ ಇನ್ನೂ ನೈಜವಾದ ಬೂದು ಬಣ್ಣ ಬಂದಿದೆ! | ||ಈಗ ಮೋಡಕ್ಕೆ ಇನ್ನೂ ನೈಜವಾದ ಬೂದು ಬಣ್ಣ ಬಂದಿದೆ! | ||
|- | |- | ||
− | ||07:11 | + | ||07:11 |
− | || ಒಂದು ಆಕಾರವನ್ನು ಆರಿಸಿ – ಉದಾ: ಮೋಡದ ಒಂದು ಗುಂಪು. | + | || ಒಂದು ಆಕಾರವನ್ನು ಆರಿಸಿ – ಉದಾ: ಮೋಡದ ಒಂದು ಗುಂಪು. 'ಕಾಂಟೆಕ್ಸ್ಟ್ ಮೆನ್ಯೂ'ಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು 'Area' ದ ಮೇಲೆ ಕ್ಲಿಕ್ ಮಾಡಿ. |
|- | |- | ||
||07:19 | ||07:19 | ||
Line 273: | Line 273: | ||
|- | |- | ||
||07:27 | ||07:27 | ||
− | ||'''Colors, Gradient, Hatching''' ಮತ್ತು '''Bitmap''' | + | ||'''Colors, Gradient, Hatching''' ಮತ್ತು '''Bitmap'''. |
|- | |- | ||
||07:32 | ||07:32 | ||
− | || ಈ ಪ್ರತಿಯೊಂದು ಆಯ್ಕೆಗಳಿಗೂ ಸಂಬಂಧಪಟ್ಟ ಟ್ಯಾಬ್, ಡೈಲಾಗ್ ಬಾಕ್ಸ್ ನಲ್ಲಿ ಇದೆ ಎಂಬುದನ್ನು ಗಮನಿಸಿ. | + | || ಈ ಪ್ರತಿಯೊಂದು ಆಯ್ಕೆಗಳಿಗೂ ಸಂಬಂಧಪಟ್ಟ ಟ್ಯಾಬ್, ಡೈಲಾಗ್-ಬಾಕ್ಸ್ ನಲ್ಲಿ ಇದೆ ಎಂಬುದನ್ನು ಗಮನಿಸಿ. |
|- | |- | ||
|| 07:39 | || 07:39 | ||
Line 285: | Line 285: | ||
|- | |- | ||
|| 07:46 | || 07:46 | ||
− | || '''Properties''' ನಲ್ಲಿ, ನಾವು '''Color''' ಡ್ರಾಪ್ ಡೌನ್ ನಿಂದ '''Red 3''' ಯನ್ನು ಆಯ್ಕೆ ಮಾಡೋಣ. | + | || '''Properties''' ನಲ್ಲಿ, ನಾವು '''Color''' ಡ್ರಾಪ್-ಡೌನ್ ನಿಂದ '''Red 3''' ಯನ್ನು ಆಯ್ಕೆ ಮಾಡೋಣ. |
|- | |- | ||
|| 07:53 | || 07:53 | ||
− | ||ನಂತರ, '''RGB''' ಅನ್ನು ಆಯ್ಕೆ ಮಾಡಿ ಹಾಗೂ ತೋರಿಸಿರುವಂತೆ 'R', 'G' ಮತ್ತು 'B' ಗಳಿಗೆ | + | ||ನಂತರ, '''RGB''' ಅನ್ನು ಆಯ್ಕೆ ಮಾಡಿ ಹಾಗೂ ತೋರಿಸಿರುವಂತೆ 'R', 'G' ಮತ್ತು 'B' ಗಳಿಗೆ ವ್ಯಾಲ್ಯೂಗಳನ್ನು ಕೊಡಿ. |
|- | |- | ||
|| 08:01 | || 08:01 | ||
Line 294: | Line 294: | ||
|- | |- | ||
||08:08 | ||08:08 | ||
− | ||ನಾವು 'R' ಗೆ 200, 'G' ಗೆ 100 ಮತ್ತು 'B' ಗೆ 50ನ್ನು | + | ||ನಾವು 'R' ಗೆ 200, 'G' ಗೆ 100 ಮತ್ತು 'B' ಗೆ 50ನ್ನು ನಮೂದಿಸೋಣ. |
|- | |- | ||
||08:16 | ||08:16 | ||
Line 300: | Line 300: | ||
|- | |- | ||
||08:22 | ||08:22 | ||
− | ||'RGB' ಫೀಲ್ಡ್ ನ ಮೇಲಿನ '''preview''' ಬಾಕ್ಸ್ ಅನ್ನು ನೋಡಿ. | + | ||'''RGB''' ಫೀಲ್ಡ್ ನ ಮೇಲಿನ '''preview''' ಬಾಕ್ಸ್ ಅನ್ನು ನೋಡಿ. |
|- | |- | ||
||08:28 | ||08:28 | ||
Line 309: | Line 309: | ||
|- | |- | ||
||08:37 | ||08:37 | ||
− | ||'''Name''' ಫೀಲ್ಡ್ ನಲ್ಲಿ, ಇದಕ್ಕೆ | + | ||'''Name''' ಫೀಲ್ಡ್ ನಲ್ಲಿ, ನಾವು ಇದಕ್ಕೆ ಒಂದು ಹೆಸರನ್ನು ಟೈಪ್ ಮಾಡೋಣ. |
|- | |- | ||
||08:41 | ||08:41 | ||
Line 321: | Line 321: | ||
|- | |- | ||
||08:49 | ||08:49 | ||
− | ||'''OK''' ಕ್ಲಿಕ್ ಮಾಡಿ. | + | ||'''OK'''ಯನ್ನು ಕ್ಲಿಕ್ ಮಾಡಿ. |
|- | |- | ||
||08:51 | ||08:51 | ||
Line 333: | Line 333: | ||
|- | |- | ||
||09:03 | ||09:03 | ||
− | || '''Area''' ಡೈಲಾಗ್ ಬಾಕ್ಸ್ ನಲ್ಲಿರುವ ಟ್ಯಾಬ್ ಗಳನ್ನು ಉಪಯೋಗಿಸಿ, ನೀವು ನಿಮ್ಮ ಸ್ವಂತದ | + | || '''Area''' ಡೈಲಾಗ್-ಬಾಕ್ಸ್ ನಲ್ಲಿರುವ ಟ್ಯಾಬ್ ಗಳನ್ನು ಉಪಯೋಗಿಸಿ, ನೀವು ನಿಮ್ಮ ಸ್ವಂತದ ಗ್ರೇಡಿಯಂಟ್ಸ್ ಮತ್ತು ಹ್ಯಾಚಿಂಗ್ ಗಳನ್ನು ಕೂಡ ತಯಾರಿಸಬಹುದು. |
|- | |- | ||
||09:10 | ||09:10 | ||
Line 339: | Line 339: | ||
|- | |- | ||
||09:14 | ||09:14 | ||
− | || ಉದಾಹರಣೆಗೆ, ನೀಲಿಯಿಂದ ಹಸಿರಿಗೆ ಬದಲಿಸುವ ಕಲರ್ ಶೇಡ್(ವರ್ಣಛಾಯೆ). | + | || ಉದಾಹರಣೆಗೆ, ನೀಲಿಯಿಂದ ಹಸಿರಿಗೆ ಬದಲಿಸುವ ಕಲರ್ ಶೇಡ್ (ವರ್ಣಛಾಯೆ). |
|- | |- | ||
||09:18 | ||09:18 | ||
Line 345: | Line 345: | ||
|- | |- | ||
|| 09:24 | || 09:24 | ||
− | ||ಈಗ, ನಾವು '''Draw''' | + | ||ಈಗ, ನಾವು '''Draw''' ನಲ್ಲಿ '''bitmap'''ಅನ್ನು ಹೇಗೆ 'ಇಂಪೋರ್ಟ್' ಮಾಡುವುದು ಎನ್ನುವುದನ್ನು ಕಲಿಯೋಣ. |
|- | |- | ||
||09:28 | ||09:28 | ||
Line 351: | Line 351: | ||
|- | |- | ||
|| 09:33 | || 09:33 | ||
− | || ಹಿಂದೆ ನೋಡಿದಂತೆ, '''Area''' ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ, '''Bitmaps''' ಟ್ಯಾಬ್ ಮೇಲೆ ಕ್ಲಿಕ್ ಮಾಡಿ. | + | || ಹಿಂದೆ ನೋಡಿದಂತೆ, '''Area''' ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ, '''Bitmaps''' ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
|- | |- | ||
||09:39 | ||09:39 | ||
Line 357: | Line 357: | ||
|- | |- | ||
||09:42 | ||09:42 | ||
− | || '''Import''' ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. | + | || '''Import''' ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
|- | |- | ||
||09:45 | ||09:45 | ||
− | ||ಬ್ರೌಸ್ ಮಾಡಿ(ಶೋಧಿಸಿ), ಒಂದು ಬಿಟ್ ಮ್ಯಾಪ್ ಅನ್ನು ಆರಿಸಿ. | + | ||ಬ್ರೌಸ್ ಮಾಡಿ (ಶೋಧಿಸಿ), ಒಂದು ಬಿಟ್ ಮ್ಯಾಪ್ ಅನ್ನು ಆರಿಸಿ. |
|- | |- | ||
||09:48 | ||09:48 | ||
Line 366: | Line 366: | ||
|- | |- | ||
||09:50 | ||09:50 | ||
− | ||'''Draw''' , ನಿಮಗೆ '''Bitmap'''ಗೆ ಒಂದು ಹೆಸರನ್ನು ಎಂಟರ್ ಮಾಡಲು ಸೂಚಿಸುತ್ತದೆ. | + | ||'''Draw''' , ನಿಮಗೆ '''Bitmap''' ಗೆ ಒಂದು ಹೆಸರನ್ನು ಎಂಟರ್ ಮಾಡಲು ಸೂಚಿಸುತ್ತದೆ. |
|- | |- | ||
|| 09:55 | || 09:55 | ||
Line 372: | Line 372: | ||
|- | |- | ||
||09:58 | ||09:58 | ||
− | ||'''OK''' ಕ್ಲಿಕ್ ಮಾಡಿ. | + | ||'''OK'''ಯನ್ನು ಕ್ಲಿಕ್ ಮಾಡಿ. |
|- | |- | ||
||10:00 | ||10:00 | ||
− | || ಈಗ '''Bitmap''', ಡ್ರಾಪ್ ಡೌನ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತದೆ. | + | || ಈಗ '''Bitmap''', ಡ್ರಾಪ್-ಡೌನ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತದೆ. |
|- | |- | ||
||10:04 | ||10:04 | ||
− | || ಹೊರಬರಲು '''OK''' ಕ್ಲಿಕ್ ಮಾಡಿ. | + | || ಹೊರಬರಲು '''OK'''ಯನ್ನು ಕ್ಲಿಕ್ ಮಾಡಿ. |
|- | |- | ||
||10:07 | ||10:07 | ||
Line 387: | Line 387: | ||
|- | |- | ||
||10:14 | ||10:14 | ||
− | || “water” | + | || “water” ಆಬ್ಜೆಕ್ಟ್ ಅನ್ನು ತುಂಬಲು, ನಾವು '''bitmap''' ಅನ್ನು ಉಪಯೋಗಿಸೋಣ. |
|- | |- | ||
|| 10:19 | || 10:19 | ||
Line 396: | Line 396: | ||
|- | |- | ||
|| 10:26 | || 10:26 | ||
− | || | + | ||'ಕಾಂಟೆಕ್ಸ್ಟ್ ಮೆನು'ವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು '''Area''' ವನ್ನು ಆಯ್ಕೆ ಮಾಡಿ. |
|- | |- | ||
||10:31 | ||10:31 | ||
Line 402: | Line 402: | ||
|- | |- | ||
|| 10:36 | || 10:36 | ||
− | || ಬಿಟ್ ಮ್ಯಾಪ್ ನ ಪಟ್ಟಿಯನ್ನು | + | || ಬಿಟ್ ಮ್ಯಾಪ್ ನ ಪಟ್ಟಿಯನ್ನು ಸ್ಕ್ರೋಲ್-ಡೌನ್ ಮಾಡಿ ಮತ್ತು '''Water''' ಅನ್ನು ಆಯ್ಕೆ ಮಾಡಿ. |
|- | |- | ||
||10:41 | ||10:41 | ||
− | ||'''OK''' ಕ್ಲಿಕ್ ಮಾಡಿ. | + | ||'''OK'''ಯನ್ನು ಕ್ಲಿಕ್ ಮಾಡಿ. |
|- | |- | ||
||10:43 | ||10:43 | ||
Line 414: | Line 414: | ||
|- | |- | ||
|| 10:50 | || 10:50 | ||
− | || ವಸ್ತುಗಳನ್ನು ರಚಿಸಿ ಮತ್ತು ಅವುಗಳನ್ನು ಬಣ್ಣ, ಗ್ರೇಡಿಯೆಂಟ್ಸ್, ಹ್ಯಾಚಿಂಗ್ ಮತ್ತು ಬಿಟ್ ಮ್ಯಾಪ್ ಗಳಿಂದ ತುಂಬಿ. | + | || ವಸ್ತುಗಳನ್ನು ರಚಿಸಿ ಮತ್ತು ಅವುಗಳನ್ನು ಬಣ್ಣ, ಗ್ರೇಡಿಯೆಂಟ್ಸ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್ ಗಳಿಂದ ತುಂಬಿ. |
|- | |- | ||
||10:57 | ||10:57 | ||
Line 429: | Line 429: | ||
|- | |- | ||
||11:15 | ||11:15 | ||
− | || ' | + | || 'ಕಾಂಟೆಕ್ಸ್ಟ್ ಮೆನ್ಯೂ'ಗಾಗಿ ರೈಟ್-ಕ್ಲಿಕ್ ಮಾಡಿ. |
|- | |- | ||
||11:21 | ||11:21 | ||
− | || '''Page setup''' ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. | + | || '''Page setup''' ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
|- | |- | ||
||11:25 | ||11:25 | ||
Line 438: | Line 438: | ||
|- | |- | ||
||11:30 | ||11:30 | ||
− | || ನಾವು | + | || ನಾವು ಸ್ಕ್ರೋಲ್-ಡೌನ್ ಮಾಡೋಣ ಮತ್ತು “Blue 8” ಬಣ್ಣವನ್ನು ಆಯ್ಕೆ ಮಾಡೋಣ. |
|- | |- | ||
||11:34 | ||11:34 | ||
− | || '''OK''' ಕ್ಲಿಕ್ ಮಾಡಿ. | + | || '''OK'''ಯನ್ನು ಕ್ಲಿಕ್ ಮಾಡಿ. |
|- | |- | ||
||11:36 | ||11:36 | ||
− | || ಹಿನ್ನೆಲೆ ಸೆಟ್ಟಿಂಗ್ ಗಳು ಎಲ್ಲಾ ಪೇಜ್ ಗಳಿಗೂ ಅನ್ವಯವಾಗಬೇಕೇ? ಎಂದು '''Draw''' ನಿಮ್ಮನ್ನು ಪ್ರಶ್ನಿಸುತ್ತದೆ. | + | || ಈ ಹಿನ್ನೆಲೆ (background) ಸೆಟ್ಟಿಂಗ್ ಗಳು ಎಲ್ಲಾ ಪೇಜ್ ಗಳಿಗೂ ಅನ್ವಯವಾಗಬೇಕೇ? ಎಂದು '''Draw''' ನಿಮ್ಮನ್ನು ಪ್ರಶ್ನಿಸುತ್ತದೆ. |
|- | |- | ||
||11:41 | ||11:41 | ||
− | ||'''NO''' ಕ್ಲಿಕ್ ಮಾಡಿ. | + | ||'''NO''' ಅನ್ನು ಕ್ಲಿಕ್ ಮಾಡಿ. |
|- | |- | ||
||11:44 | ||11:44 | ||
Line 453: | Line 453: | ||
|- | |- | ||
||11:48 | ||11:48 | ||
− | || ನೀವು | + | || ನೀವು ಆಬ್ಜೆಕ್ಟ್ ಗಳಿಗೆ ಬಣ್ಣಗಳನ್ನು ತುಂಬದಿರುವುದನ್ನು ಕೂಡ ಆಯ್ಕೆ ಮಾಡಬಹುದು. |
|- | |- | ||
||11:52 | ||11:52 | ||
Line 459: | Line 459: | ||
|- | |- | ||
||11:55 | ||11:55 | ||
− | || | + | || 'ಕಾಂಟೆಕ್ಸ್ಟ್ ಮೆನ್ಯೂ'ವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು '''Area''' ವನ್ನು ಆಯ್ಕೆ ಮಾಡಿ. |
|- | |- | ||
||11:59 | ||11:59 | ||
Line 468: | Line 468: | ||
|- | |- | ||
||12:06 | ||12:06 | ||
− | || | + | || 'OK'ಯನ್ನು ಕ್ಲಿಕ್ ಮಾಡಿ. |
|- | |- | ||
|| 12:08 | || 12:08 | ||
− | || | + | || ಆಬ್ಜೆಕ್ಟ್ ಗೆ ಯಾವುದೇ ಬಣ್ಣವನ್ನು ತುಂಬಲಾಗಿಲ್ಲ ಮತ್ತು ಹಿನ್ನೆಲೆಯ ಮೇಲೆ ಕೇವಲ ಬಾಹ್ಯರೇಖೆ ಕಾಣಿಸುತ್ತದೆ. |
|- | |- | ||
||12:15 | ||12:15 | ||
Line 486: | Line 486: | ||
|- | |- | ||
||12:41 | ||12:41 | ||
− | || ಇಲ್ಲಿ ನಿಮಗೆ ಇನ್ನೊಂದು | + | || ಇಲ್ಲಿ ನಿಮಗೆ ಇನ್ನೊಂದು ಅಸೈನ್ಮೆಂಟ್ ಇದೆ. |
|- | |- | ||
||12:43 | ||12:43 | ||
Line 501: | Line 501: | ||
|- | |- | ||
||12:54 | ||12:54 | ||
− | || ಈ ಟ್ಯುಟೋರಿಯಲ್ ನಲ್ಲಿ, ನಾವು ಆಬ್ಜೆಕ್ಟ್ಗಳನ್ನು ಬಣ್ಣಗಳು, ಗ್ರೇಡಿಯೆಂಟ್ಸ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್ ಗಳಿಂದ ಹೇಗೆ ತುಂಬುವುದು | + | || ಈ ಟ್ಯುಟೋರಿಯಲ್ ನಲ್ಲಿ, ನಾವು: * ಆಬ್ಜೆಕ್ಟ್ಗಳನ್ನು ಬಣ್ಣಗಳು, ಗ್ರೇಡಿಯೆಂಟ್ಸ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್ ಗಳಿಂದ ಹೇಗೆ ತುಂಬುವುದು |
|- | |- | ||
||13:03 | ||13:03 | ||
− | ||* ಹಿನ್ನೆಲೆಯ ತಯಾರಿಕೆ ಮತ್ತು | + | ||* ಹಿನ್ನೆಲೆಯ (background) ತಯಾರಿಕೆ ಮತ್ತು |
|- | |- | ||
|| 13:05 | || 13:05 | ||
Line 510: | Line 510: | ||
|- | |- | ||
||13:07 | ||13:07 | ||
− | || ಈ | + | || ಈ URL ನಲ್ಲಿ ಸಿಗುವ ವಿಡಿಯೋ ಅನ್ನು ನೋಡಿ. http://spoken-tutorial.org/What_is_a_Spoken-Tutorial |
|- | |- | ||
||13:10 | ||13:10 | ||
− | ||ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. | + | ||ಇದು 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. |
|- | |- | ||
||13:13 | ||13:13 | ||
Line 519: | Line 519: | ||
|- | |- | ||
||13:18 | ||13:18 | ||
− | ||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ : | + | ||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್: |
|- | |- | ||
||13:20 | ||13:20 | ||
− | || | + | || ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. |
|- | |- | ||
||13:23 | ||13:23 | ||
− | || | + | || ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ. |
|- | |- | ||
||13:27 | ||13:27 | ||
Line 531: | Line 531: | ||
|- | |- | ||
||13:33 | ||13:33 | ||
− | ||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ. | + | ||'ಸ್ಪೋಕನ್ ಟ್ಯುಟೋರಿಯಲ್' ಪ್ರಾಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರಾಜೆಕ್ಟ್ ನ ಒಂದು ಭಾಗವಾಗಿದೆ. |
|- | |- | ||
||13:38 | ||13:38 | ||
− | ||ಇದು ಭಾರತ ಸರ್ಕಾರದ | + | ||ಇದು ಭಾರತ ಸರ್ಕಾರದ MHRD ಯ ICT ಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್ ನಿಂದ ಸಮರ್ಥಿತವಾಗಿದೆ. |
|- | |- | ||
||13:45 | ||13:45 | ||
− | ||ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್ | + | ||ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro. |
|- | |- | ||
||13:56 | ||13:56 | ||
|| ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. | || ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. | ||
ಧನ್ಯವಾದಗಳು. | ಧನ್ಯವಾದಗಳು. |
Latest revision as of 14:36, 23 February 2017
Time | Narration |
00:00 | LibreOffice Drawನಲ್ಲಿ Fill Objects with Color ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನೀವು: |
00:09 | object ಗಳಲ್ಲಿ ಬಣ್ಣ, ಗ್ರೇಡಿಯೆಂಟ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್ ಗಳನ್ನು ತುಂಬುವುದನ್ನು |
00:15 | ಪೇಜ್ ಬ್ಯಾಕ್-ಗ್ರೌಂಡ್ ಗಳನ್ನು(ಹಿನ್ನೆಲೆಗಳನ್ನು) ಸೆಟ್ ಮಾಡುವುದನ್ನು ಮತ್ತು |
00:17 | ಹೊಸ ಬಣ್ಣಗಳ ತಯಾರಿಕೆಯನ್ನು ಕಲಿಯಲಿದ್ದೀರಿ. |
00:20 | ನಾವು 'WaterCycle' ಎಂಬ ಫೈಲ್ ತೆರೆಯುವುದರ ಮೂಲಕ ಪ್ರಾರಂಭಿಸೋಣ. |
00:24 | ನೀವು object ಗಳನ್ನು: |
00:25 | ಬಣ್ಣಗಳಿಂದ |
00:26 | ಗ್ರೇಡಿಯೆಂಟ್ ಗಳಿಂದ |
00:29 | ಲೈನ್ ಪ್ಯಾಟರ್ನ್ಸ್ ಅಥವಾ ಹ್ಯಾಚಿಂಗ್ ಗಳಿಂದ ಮತ್ತು |
00:32 | * ಚಿತ್ರಗಳಿಂದ ತುಂಬಬಹುದು. |
00:33 | ಇಲ್ಲಿ ನಾವು:
ಉಬಂಟು ಲಿನಕ್ಸ್ OS ನ 10.04 ನೇ ಆವೃತ್ತಿಯನ್ನು ಮತ್ತು LibreOffice Suiteನ 3.3.4 ನೇ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ. |
00:42 | ನಾವು WaterCycle ಚಿತ್ರದಲ್ಲಿ ಬಣ್ಣವನ್ನು ತುಂಬೋಣ. |
00:46 | ಸೂರ್ಯನ ಪಕ್ಕ ಇರುವ ಎರಡು ಮೋಡಗಳಿಗೆ ಬಣ್ಣ ತುಂಬುವುದರಿಂದ ನಾವು ಆರಂಭಿಸೋಣ. ಅವುಗಳಲ್ಲಿ ನಾವು ಬಿಳಿ ಬಣ್ಣ ತುಂಬುತ್ತೇವೆ. |
00:54 | ಸೂರ್ಯನ ಪಕ್ಕ ಇರುವ ಮೋಡವನ್ನು ಆಯ್ಕೆ ಮಾಡಿ. |
00:56 | ಕಾಂಟೆಕ್ಸ್ಟ್ ಮೆನುವನ್ನು ನೋಡಲು ರೈಟ್-ಕ್ಲಿಕ್ ಮಾಡಿ ಮತ್ತು 'ಏರಿಯಾ' ವನ್ನು ಕ್ಲಿಕ್ ಮಾಡಿ. |
01:01 | “Area” ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. |
01:05 | 'Area' ಟ್ಯಾಬ್ ಅನ್ನು ಕ್ಲಿಕ್ ಮಾಡಿ ಮತ್ತು Fill ಎಂಬ ಆಯ್ಕೆಯ ಕೆಳಗೆ Color ಅನ್ನು ಆರಿಸಿ. |
01:13 | ಸ್ಕ್ರೋಲ್-ಡೌನ್ ಮಾಡಿ ಮತ್ತು White ನ ಮೇಲೆ ಕ್ಲಿಕ್ ಮಾಡಿ. |
01:16 | 'OK' ಎಂದು ಕ್ಲಿಕ್ ಮಾಡಿ. |
01:19 | ಇದೇ ರೀತಿ, ನಾವು ಇನ್ನೊಂದು ಮೋಡಕ್ಕೆ ಕೂಡ ಬಣ್ಣ ತುಂಬುತ್ತೇವೆ. |
01:24 | Area ದ ಕೆಳಗೆ, Color ಮತ್ತು White ನ ಮೇಲೆ ರೈಟ್-ಕ್ಲಿಕ್ ಮಾಡಿ. |
01:30 | ಪ್ರತಿಯೊಂದು ಮೋಡಕ್ಕೂ ಬಣ್ಣ ತುಂಬಲು ಬಹಳ ಸಮಯ ಬೇಕಾಗುತ್ತದೆ. |
01:33 | ಇದನ್ನು ಮಾಡಲು ಸರಳ ರೀತಿಯೆಂದರೆ, ಅವುಗಳನ್ನು ಗ್ರೂಪ್ ಮಾಡುವುದು (ಗುಂಪು ಮಾಡುವುದು). |
01:38 | ಇನ್ನೆರಡು ಮೋಡಗಳಿಗೆ ನಾವು ಬೂದು ಬಣ್ಣ ತುಂಬೋಣ, ಏಕೆಂದರೆ ಅವು ಮಳೆ ಸುರಿಸುವ ಮೋಡಗಳು. |
01:46 | ಮೊದಲು ಅವುಗಳ ಒಂದು ಗುಂಪು ಮಾಡೋಣ. |
01:48 | 'Shift' ಕೀಯನ್ನು ಒತ್ತಿ ಮತ್ತು ಮೊದಲನೆಯ ಮೋಡದ ಮೇಲೆ ಕ್ಲಿಕ್ ಮಾಡಿ, ಅನಂತರ ಎರಡನೆಯ ಮೋಡದ ಮೇಲೆ ಕ್ಲಿಕ್ ಮಾಡಿ. |
01:54 | 'ಕಾಂಟೆಕ್ಸ್ಟ್ ಮೆನ್ಯೂ'ಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Group ಕ್ಲಿಕ್ ಮಾಡಿ. |
01:58 | ಮೋಡಗಳು ಗುಂಪಿನಲ್ಲಿ ಸೇರಿದವು. |
02:00 | ಮತ್ತೆ, 'ಕಾಂಟೆಕ್ಸ್ಟ್ ಮೆನ್ಯೂ'ಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು 'ಏರಿಯಾ'ದ ಮೇಲೆ ಕ್ಲಿಕ್ ಮಾಡಿ. |
02:07 | “Area” ಎಂಬ ಡೈಲಾಗ್-ಬಾಕ್ಸ್ ನಲ್ಲಿ, 'Area' ಟ್ಯಾಬ್ ಅನ್ನು ಕ್ಲಿಕ್ ಮಾಡಿ. Fill ಎಂಬ ಆಯ್ಕೆಯ ಕೆಳಗೆ, Color ಅನ್ನು ಆರಿಸಿ. ನಂತರ ಸ್ಕ್ರೋಲ್-ಡೌನ್ ಮಾಡಿ ಮತ್ತು “Gray 70%” ಎಂಬ ಬಣ್ಣದ ಮೇಲೆ ಕ್ಲಿಕ್ ಮಾಡಿ. |
02:23 | 'OK'ಯನ್ನು ಕ್ಲಿಕ್ ಮಾಡಿ. |
02:25 | ಇದೇ ರೀತಿ ನಾವು ತ್ರಿಭುಜವನ್ನು “brown 3” ಬಣ್ಣದಿಂದ ತುಂಬೋಣ. |
02:37 | ಈಗ, ಹೀಗೆಯೇ ನಾವು ಮತ್ತೆ ಆಯತವನ್ನು “brown 4”ನಿಂದ ತುಂಬೋಣ. |
02:48 | ಇದೇ ರೀತಿ, ಸೂರ್ಯನಿಗೆ ಹಳದಿ ಬಣ್ಣ ತುಂಬೋಣ. |
02:58 | ಮುಂದೆ, ನಾವು ಮತ್ತೊಂದು ತ್ರಿಭುಜಕ್ಕೆ ಮತ್ತು ನೀರನ್ನು ಪ್ರತಿನಿಧಿಸುವ ವಕ್ರಾಕೃತಿಗೆ “turquoise 1” (ಟರ್ಕ್ವಾಯಿಸ್ 1) ಎಂಬ ಬಣ್ಣ ತುಂಬೋಣ. |
03:05 | ಅವುಗಳಿಗೆ ಒಂದೇ ರೀತಿಯ ಫಾರ್ಮ್ಯಾಟಿಂಗ್ (formatting) ನ ಅವಶ್ಯಕತೆಯಿರುವುದರಿಂದ, ಈಗಾಗಲೇ ಅವು ಗುಂಪಾಗಿಲ್ಲದಿದ್ದರೆ, ಅವುಗಳನ್ನು ಒಂದು ಗುಂಪಾಗಿಸೋಣ. |
03:12 | ಅವುಗಳಿಗೆ ಬಣ್ಣ ನೀಡಲು, ಹಿಂದಿನ ಕ್ರಮಗಳನ್ನೇ ಅನುಸರಿಸೋಣ – ರೈಟ್-ಕ್ಲಿಕ್, 'Area -> Area ಟ್ಯಾಬ್ -> Fill -> color -> turquoise 1' |
03:27 | “water” ಎಂಬ ಆಬ್ಜೆಕ್ಟ್ ನಲ್ಲಿ, ತ್ರಿಭುಜದ ಮತ್ತು ವಕ್ರಾಕೃತಿಯ ಬಾಹ್ಯರೇಖೆಗಳು ಕಾಣಿಸುತ್ತಿರುವುದನ್ನು ಗಮನಿಸಿ. |
03:35 | ನಾವು ಈ ಬಾಹ್ಯರೇಖೆಗಳನ್ನು ಕಾಣಿಸದಂತೆ ಮಾಡೋಣ. ಇದರಿಂದ ಚಿತ್ರವು ಇನ್ನೂ ಚೆನ್ನಾಗಿ ಕಾಣುತ್ತದೆ. |
03:41 | ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಿ, 'ಕಾಂಟೆಕ್ಸ್ಟ್ ಮೆನ್ಯೂ'ವನ್ನು ನೋಡಲು ರೈಟ್-ಕ್ಲಿಕ್ ಮಾಡಿ ಮತ್ತು 'Line' ಮೇಲೆ ಕ್ಲಿಕ್ ಮಾಡಿ. |
03:48 | “Line” ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. |
03:52 | “Line” ಟ್ಯಾಬ್ ಕ್ಲಿಕ್ ಮಾಡಿ. |
03:55 | 'Line properties' ನಲ್ಲಿ, Style ಡ್ರಾಪ್-ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು Invisible ಎಂದು ಆಯ್ಕೆ ಮಾಡಿ. |
04:03 | 'OK'ಯನ್ನು ಕ್ಲಿಕ್ ಮಾಡಿ. |
04:05 | 'water' ಆಬ್ಜೆಕ್ಟ್ ನ ಬಾಹ್ಯರೇಖೆ ಮರೆಯಾಗುತ್ತದೆ. |
04:09 | ಈಗ, ನಾವು ಮರಗಳಿಗೆ ಬಣ್ಣ ತುಂಬೋಣ. |
04:14 | ಎಡಭಾಗದ ಕೊನೆಯ ಮರವನ್ನು ಆಯ್ಕೆ ಮಾಡೋಣ. |
04:16 | 'ಕಾಂಟೆಕ್ಸ್ಟ್ ಮೆನ್ಯೂ'ವನ್ನು ನೋಡಲು ರೈಟ್-ಕ್ಲಿಕ್ ಮಾಡಿ ಮತ್ತು Enter Groupನ ಮೇಲೆ ಕ್ಲಿಕ್ ಮಾಡಿ. |
04:23 | ಈಗ, ನಾವು ಮರವನ್ನು ಎಡಿಟ್ ಮಾಡೋಣ. |
04:26 | ಬಲಗಡೆಯಲ್ಲಿರುವ ಎಲೆಗಳನ್ನು ಆಯ್ಕೆ ಮಾಡಿ. |
04:30 | 'ಕಾಂಟೆಕ್ಸ್ಟ್ ಮೆನ್ಯೂ'ವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು 'Area'ದ ಮೇಲೆ ಕ್ಲಿಕ್ ಮಾಡಿ. |
04:36 | Area ಎಂಬ ಡೈಲಾಗ್-ಬಾಕ್ಸ್ ನಲ್ಲಿ, |
04:38 | Area ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
04:40 | 'Fill'ನ ಕೆಳಗೆ, 'Color' ಅನ್ನು ಆಯ್ಕೆ ಮಾಡಿ. |
04:44 | ಸ್ಕ್ರೋಲ್-ಡೌನ್ ಮಾಡಿ ಮತ್ತು “Green 5” ನ ಮೇಲೆ ಕ್ಲಿಕ್ ಮಾಡಿ. |
04:47 | OKಯನ್ನು ಕ್ಲಿಕ್ ಮಾಡಿ. |
04:49 | ಎಡಗಡೆ ಇರುವ ಎಲೆಗಳಿಗೂ ಇದೇ ರೀತಿ ಮಾಡೋಣ. |
04:57 | ನಂತರ, ಮರದ ಕಾಂಡಕ್ಕೆ ಬಣ್ಣ ತುಂಬೋಣ. |
05:05 | Y-ಆಕೃತಿಯ arrow ವನ್ನು ಆಯ್ಕೆ ಮಾಡಿ, 'ಕಾಂಟೆಕ್ಸ್ಟ್ ಮೆನ್ಯೂ'ವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು 'Area' ಮೇಲೆ ಕ್ಲಿಕ್ ಮಾಡಿ. |
05:08 | 'Area' ಡೈಲಾಗ್-ಬಾಕ್ಸ್ ನಲ್ಲಿ ಹಿಂದಿನ ಎಲ್ಲಾ ಆಯ್ಕೆಗಳು ಹಾಗೆಯೇ ಇರುವುದನ್ನು ಗಮನಿಸಿ. |
05:15 | ಹೀಗಾಗಿ, ನಾವು Color ಅನ್ನು ಆಯ್ಕೆ ಮಾಡೋಣ. |
05:18 | ಸ್ಕ್ರೋಲ್-ಡೌನ್ ಮಾಡಿ ಮತ್ತು “Brown 1” ಮೇಲೆ ಕ್ಲಿಕ್ ಮಾಡಿ. |
05:21 | 'OK'ಯನ್ನು ಕ್ಲಿಕ್ ಮಾಡಿ. |
05:23 | ನಾವು ಮರಕ್ಕೆ ಬಣ್ಣ ತುಂಬಿದ್ದೇವೆ! |
05:26 | ಗುಂಪಿನಿಂದ ಹೊರಬರಲು, ರೈಟ್-ಕ್ಲಿಕ್ ಮಾಡಿ ಮತ್ತು Exit Group ಆಯ್ಕೆಮಾಡಿ. |
05:31 | ಬೇರೆ ಮರಗಳಿಗೆ ನಾವು ಇದೇ ರೀತಿ ಬಣ್ಣ ತುಂಬಬಹುದು. |
05:36 | ನಾವು ಈ ರೀತಿಯೂ ಮಾಡಬಹುದು: ಬೇರೆ ಮರಗಳನ್ನು ಡಿಲೀಟ್ ಮಾಡಿ, ಬಣ್ಣ ತುಂಬಿದ ಮರವನ್ನು 'ಕಾಪಿ-ಪೇಸ್ಟ್' ಮಾಡುವುದು ಮತ್ತು ಅದನ್ನು ಬೇಕಾದ ಸ್ಥಳಕ್ಕೆ ಮೂವ್ ಮಾಡುವುದು. |
05:44 | ಇದು ಇನ್ನೂ ಸರಳವಾದ ರೀತಿ, ಅಲ್ಲವೇ? |
05:49 | ಈಗ, ನಾವು ಸೂರ್ಯನ ಪಕ್ಕದಲ್ಲಿ ಇರುವ ಮೋಡಕ್ಕೆ ನೆರಳನ್ನು ಸೇರಿಸೋಣ. |
05:55 | ಅವುಗಳನ್ನು ಆರಿಸಲು, Drawing ಟೂಲ್-ಬಾರ್ ನಿಂದ Select ಅನ್ನು ಕ್ಲಿಕ್ ಮಾಡಿ ಮತ್ತು ಅವುಗಳನ್ನು ಗುಂಪಾಗಿಸಿ. |
06:03 | ಬಿಳಿ ಮೋಡದ ಗುಂಪನ್ನು ಆರಿಸಿ, ಮತ್ತು 'ಕಾಂಟೆಕ್ಸ್ಟ್ ಮೆನ್ಯೂ'ವಿಗಾಗಿ ರೈಟ್-ಕ್ಲಿಕ್ ಮಾಡಿ ಹಾಗೂ 'Area' ವನ್ನು ಕ್ಲಿಕ್ ಮಾಡಿ. |
06:10 | “Area” ಡೈಲಾಗ್ ಬಾಕ್ಸ್ ನಲ್ಲಿ, Shadow ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
06:15 | Propertiesನಲ್ಲಿ Use Shadow ಬಾಕ್ಸ್ ಅನ್ನು ಚೆಕ್ ಮಾಡಿ. |
06:20 | ಬೇರೆ 'ಫೀಲ್ಡ್'ಗಳು ಈಗ ಕ್ರಿಯಾಶೀಲವಾಗುತ್ತವೆ. |
06:24 | Position ನಲ್ಲಿ bottom-right corner ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
06:29 | “Position” ಎಂಬುದು ನೆರಳು ಎಲ್ಲಿ ಕಾಣಿಸಬೇಕೆಂಬುದನ್ನು ಸೂಚಿಸುತ್ತದೆ. |
06:33 | Color ಫೀಲ್ಡ್ ನಲ್ಲಿ Gray ಎಂಬುದನ್ನು ಆಯ್ಕೆ ಮಾಡಿ. |
06:36 | 'OK' ಯ ಮೇಲೆ ಕ್ಲಿಕ್ ಮಾಡಿ. |
06:39 | ಪ್ರತಿಯೊಂದು ಬಿಳಿ ಮೋಡದ ಹಿಂದೆ ಒಂದೊಂದು ನೆರಳು ಕಾಣಿಸಿಕೊಳ್ಳುತ್ತದೆ. |
06:44 | ಈಗ, ನಾವು ಈ ಮೋಡಗಳನ್ನು ಇನ್ನೂ ನೈಜವಾಗಿ ಕಾಣಿಸುವಂತೆ ಮಾಡೋಣ. |
06:48 | ಬೂದು ಬಣ್ಣದ ಮೋಡದ ಗುಂಪನ್ನು ಆಯ್ಕೆ ಮಾಡಿ ಮತ್ತು ಕಂಟೆಕ್ಸ್ಟ್ ಮೆನುವನ್ನು ನೋಡಲು ರೈಟ್-ಕ್ಲಿಕ್ ಮಾಡಿ ಮತ್ತು Area ವನ್ನು ಆಯ್ಕೆ ಮಾಡಿ. |
06:55 | “Area” ಎಂಬ ಡೈಲಾಗ್-ಬಾಕ್ಸ್ ನಲ್ಲಿ, “Area” ಟ್ಯಾಬ್ ಅನ್ನು ಆಯ್ಕೆ ಮಾಡಿ. Fill ನಲ್ಲಿ, Gradient ಅನ್ನು ಕ್ಲಿಕ್ ಮಾಡಿ. |
07:02 | ಈಗ Gradient1 ಅನ್ನು ಆಯ್ಕೆ ಮಾಡಿ. |
07:04 | OKಯನ್ನು ಕ್ಲಿಕ್ ಮಾಡಿ. |
07:06 | ಈಗ ಮೋಡಕ್ಕೆ ಇನ್ನೂ ನೈಜವಾದ ಬೂದು ಬಣ್ಣ ಬಂದಿದೆ! |
07:11 | ಒಂದು ಆಕಾರವನ್ನು ಆರಿಸಿ – ಉದಾ: ಮೋಡದ ಒಂದು ಗುಂಪು. 'ಕಾಂಟೆಕ್ಸ್ಟ್ ಮೆನ್ಯೂ'ಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು 'Area' ದ ಮೇಲೆ ಕ್ಲಿಕ್ ಮಾಡಿ. |
07:19 | Area ಟ್ಯಾಬ್ ನ ಆಯ್ಕೆಗಳು ಕಾಣಿಸುತ್ತವೆ. |
07:23 | Fill ನ ಒಳಗೆ, ನೀವು ನಾಲ್ಕು ಆಯ್ಕೆಗಳನ್ನು ನೋಡುವಿರಿ- |
07:27 | Colors, Gradient, Hatching ಮತ್ತು Bitmap. |
07:32 | ಈ ಪ್ರತಿಯೊಂದು ಆಯ್ಕೆಗಳಿಗೂ ಸಂಬಂಧಪಟ್ಟ ಟ್ಯಾಬ್, ಡೈಲಾಗ್-ಬಾಕ್ಸ್ ನಲ್ಲಿ ಇದೆ ಎಂಬುದನ್ನು ಗಮನಿಸಿ. |
07:39 | ಈ ಟ್ಯಾಬ್ ಗಳು ನಮಗೆ ಹೊಸ ಶೈಲಿಗಳನ್ನು ರಚಿಸಲು ಮತ್ತು ರಕ್ಷಿಸಲು ಅನುಮತಿಸುತ್ತವೆ. |
07:43 | Colors ಟ್ಯಾಬ್ ನ ಮೇಲೆ ಕ್ಲಿಕ್ ಮಾಡೋಣ. |
07:46 | Properties ನಲ್ಲಿ, ನಾವು Color ಡ್ರಾಪ್-ಡೌನ್ ನಿಂದ Red 3 ಯನ್ನು ಆಯ್ಕೆ ಮಾಡೋಣ. |
07:53 | ನಂತರ, RGB ಅನ್ನು ಆಯ್ಕೆ ಮಾಡಿ ಹಾಗೂ ತೋರಿಸಿರುವಂತೆ 'R', 'G' ಮತ್ತು 'B' ಗಳಿಗೆ ವ್ಯಾಲ್ಯೂಗಳನ್ನು ಕೊಡಿ. |
08:01 | 'R', 'G' ಮತ್ತು 'B' ಇವು – ಯಾವುದೇ ಬಣ್ಣದಲ್ಲಿನ ಕೆಂಪು, ಹಸಿರು ಮತ್ತು ನೀಲಿ ಇವುಗಳ ಅನುಪಾತಗಳನ್ನು ತಿಳಿಸುತ್ತವೆ. |
08:08 | ನಾವು 'R' ಗೆ 200, 'G' ಗೆ 100 ಮತ್ತು 'B' ಗೆ 50ನ್ನು ನಮೂದಿಸೋಣ. |
08:16 | ಇಲ್ಲಿ ನಾವು ಬಣ್ಣವನ್ನು ಬದಲಿಸಲು ಕೆಂಪು, ಹಸಿರು ಮತ್ತು ನೀಲಿ ಇವುಗಳ ಅನುಪಾತವನ್ನು ಬದಲಿಸುತ್ತಿದ್ದೇವೆ. |
08:22 | RGB ಫೀಲ್ಡ್ ನ ಮೇಲಿನ preview ಬಾಕ್ಸ್ ಅನ್ನು ನೋಡಿ. |
08:28 | ಮೊದಲನೆಯ ಪ್ರಿವ್ಯೂ ಬಾಕ್ಸ್, ಮೂಲ ಬಣ್ಣವನ್ನು ತೋರಿಸುತ್ತದೆ. |
08:31 | Color ಫೀಲ್ಡ್ ನ ನಂತರವಿರುವ ಎರಡನೆಯ ಪ್ರಿವ್ಯೂ ಬಾಕ್ಸ್, ನಾವು ಮಾಡಿದ ಬದಲಾವಣೆಗಳನ್ನು ತೋರಿಸುತ್ತದೆ. |
08:37 | Name ಫೀಲ್ಡ್ ನಲ್ಲಿ, ನಾವು ಇದಕ್ಕೆ ಒಂದು ಹೆಸರನ್ನು ಟೈಪ್ ಮಾಡೋಣ. |
08:41 | “New red” ಎಂದು ಹೆಸರನ್ನು ಬರೆಯೋಣ. |
08:44 | Add ಬಟನ್ ನ ಮೇಲೆ ಕ್ಲಿಕ್ ಮಾಡಿ. |
08:46 | ಹೊಸ ಬಣ್ಣವು ಪಟ್ಟಿಗೆ ಸೇರಿಸಲ್ಪಟ್ಟಿತು. |
08:49 | OKಯನ್ನು ಕ್ಲಿಕ್ ಮಾಡಿ. |
08:51 | ನಾವು ಹೊಸ ಬಣ್ಣವನ್ನು ತಯಾರಿಸಿದ್ದೇವೆ! |
08:54 | Ctrl ಮತ್ತು Z ಅನ್ನು ಒತ್ತಿ, ಈ ಕಾರ್ಯವನ್ನು undo ಮಾಡೋಣ. |
08:59 | ಮೋಡದ ಬಣ್ಣ ಮತ್ತೆ ಬಿಳಿ ಬಣ್ಣಕ್ಕೆ ಹಿಂತಿರುಗುತ್ತದೆ. |
09:03 | Area ಡೈಲಾಗ್-ಬಾಕ್ಸ್ ನಲ್ಲಿರುವ ಟ್ಯಾಬ್ ಗಳನ್ನು ಉಪಯೋಗಿಸಿ, ನೀವು ನಿಮ್ಮ ಸ್ವಂತದ ಗ್ರೇಡಿಯಂಟ್ಸ್ ಮತ್ತು ಹ್ಯಾಚಿಂಗ್ ಗಳನ್ನು ಕೂಡ ತಯಾರಿಸಬಹುದು. |
09:10 | Gradientಗಳು ಒಂದು ಬಣ್ಣಕ್ಕೆ ಇನ್ನೊಂದು ಬಣ್ಣದ ಮಿಶ್ರಣದಿಂದಾದ ಛಾಯೆಗಳು. |
09:14 | ಉದಾಹರಣೆಗೆ, ನೀಲಿಯಿಂದ ಹಸಿರಿಗೆ ಬದಲಿಸುವ ಕಲರ್ ಶೇಡ್ (ವರ್ಣಛಾಯೆ). |
09:18 | Hatching ಎನ್ನುವುದು, ಒಂದು ಸೂಕ್ಷ್ಮ ಸಮಾನಾಂತರ ರೇಖೆಗಳನ್ನು ಉಪಯೋಗಿಸಿ ಚಿತ್ರದಲ್ಲಿ ರಚಿಸಿದ ವಿನ್ಯಾಸ ಅಥವಾ ಶೇಡ್. |
09:24 | ಈಗ, ನಾವು Draw ನಲ್ಲಿ bitmapಅನ್ನು ಹೇಗೆ 'ಇಂಪೋರ್ಟ್' ಮಾಡುವುದು ಎನ್ನುವುದನ್ನು ಕಲಿಯೋಣ. |
09:28 | Main ಮೆನುವಿನಿಂದ, Format ಅನ್ನು ಆರಿಸಿ ಮತ್ತು Area ವನ್ನು ಕ್ಲಿಕ್ ಮಾಡಿ. |
09:33 | ಹಿಂದೆ ನೋಡಿದಂತೆ, Area ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ, Bitmaps ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
09:39 | Import ಬಟನ್ ನ ಮೇಲೆ ಕ್ಲಿಕ್ ಮಾಡಿ. |
09:42 | Import ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
09:45 | ಬ್ರೌಸ್ ಮಾಡಿ (ಶೋಧಿಸಿ), ಒಂದು ಬಿಟ್ ಮ್ಯಾಪ್ ಅನ್ನು ಆರಿಸಿ. |
09:48 | Open ಬಟನ್ ನ ಮೇಲೆ ಕ್ಲಿಕ್ ಮಾಡಿ. |
09:50 | Draw , ನಿಮಗೆ Bitmap ಗೆ ಒಂದು ಹೆಸರನ್ನು ಎಂಟರ್ ಮಾಡಲು ಸೂಚಿಸುತ್ತದೆ. |
09:55 | ನಾವು “NewBitmap” ಎಂದು ಹೆಸರಿಸೋಣ. |
09:58 | OKಯನ್ನು ಕ್ಲಿಕ್ ಮಾಡಿ. |
10:00 | ಈಗ Bitmap, ಡ್ರಾಪ್-ಡೌನ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತದೆ. |
10:04 | ಹೊರಬರಲು OKಯನ್ನು ಕ್ಲಿಕ್ ಮಾಡಿ. |
10:07 | ಮೋಡಗಳನ್ನು ಈಗ ಗಮನಿಸಿ. |
10:10 | Ctrl ಮತ್ತು Zಅನ್ನು ಒತ್ತಿ ಇದನ್ನು undo ಮಾಡೋಣ. |
10:14 | “water” ಆಬ್ಜೆಕ್ಟ್ ಅನ್ನು ತುಂಬಲು, ನಾವು bitmap ಅನ್ನು ಉಪಯೋಗಿಸೋಣ. |
10:19 | ಈಗ ನಾವು, ನೀರನ್ನು ಇನ್ನಷ್ಟು ನೈಜವಾಗಿ ಕಾಣುವಂತೆ ಮಾಡೋಣ. |
10:22 | ಇದನ್ನು ಮಾಡಲು, ಗುಂಪಾಗಿಸಿರುವ ತ್ರಿಭುಜ ಮತ್ತು ವಕ್ರಾಕೃತಿಯನ್ನು ಆಯ್ಕೆ ಮಾಡಿ. |
10:26 | 'ಕಾಂಟೆಕ್ಸ್ಟ್ ಮೆನು'ವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Area ವನ್ನು ಆಯ್ಕೆ ಮಾಡಿ. |
10:31 | “Area” ಡೈಲಾಗ್-ಬಾಕ್ಸ್ ನಲ್ಲಿ, Bitmaps ಟ್ಯಾಬ್ ಕ್ಲಿಕ್ ಮಾಡಿ. |
10:36 | ಬಿಟ್ ಮ್ಯಾಪ್ ನ ಪಟ್ಟಿಯನ್ನು ಸ್ಕ್ರೋಲ್-ಡೌನ್ ಮಾಡಿ ಮತ್ತು Water ಅನ್ನು ಆಯ್ಕೆ ಮಾಡಿ. |
10:41 | OKಯನ್ನು ಕ್ಲಿಕ್ ಮಾಡಿ. |
10:43 | ನೀರು ಈಗ ಇನ್ನಷ್ಟು ನೈಜವಾಗಿ ಕಾಣಿಸುತ್ತದೆ! |
10:46 | ಈ ಟ್ಯುಟೋರಿಯಲ್ ಅನ್ನು ಇಲ್ಲಿಗೆ ನಿಲ್ಲಿಸಿ ಮತ್ತು ಈ ಅಸೈನ್ ಮೆಂಟ್ ಅನ್ನು ಮಾಡಿ. |
10:50 | ವಸ್ತುಗಳನ್ನು ರಚಿಸಿ ಮತ್ತು ಅವುಗಳನ್ನು ಬಣ್ಣ, ಗ್ರೇಡಿಯೆಂಟ್ಸ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್ ಗಳಿಂದ ತುಂಬಿ. |
10:57 | Transparency ಟ್ಯಾಬ್ ಉಪಯೋಗಿಸಿ ಮತ್ತು ವಸ್ತುಗಳ ಮೇಲೆ ಇದರ ಪರಿಣಾಮಗಳನ್ನು ನೋಡಿ. |
11:02 | ಈಗ ಆಕಾಶಕ್ಕೆ ಬಣ್ಣ ತುಂಬೋಣ. ಇದು ಸರಳವಾಗಿದೆ! |
11:06 | ನಾವು ಇಡೀ ಪೇಜ್ ಗೆ ಕೇವಲ ಹಿನ್ನೆಲೆಯನ್ನು ಹಾಕೋಣ. |
11:10 | ಯಾವುದೇ ಆಬ್ಜೆಕ್ಟ್ ಆಯ್ಕೆಯಾಗಿಲ್ಲ ಎಂಬುದನ್ನು ದೃಢಪಡಿಸಲು ಕರ್ಸರ್ ಅನ್ನು ಪೇಜ್ ಮೇಲೆ ಕ್ಲಿಕ್ ಮಾಡಿ. |
11:15 | 'ಕಾಂಟೆಕ್ಸ್ಟ್ ಮೆನ್ಯೂ'ಗಾಗಿ ರೈಟ್-ಕ್ಲಿಕ್ ಮಾಡಿ. |
11:21 | Page setup ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
11:25 | Background ಟ್ಯಾಬ್ ಕ್ಲಿಕ್ ಮಾಡಿ ಮತ್ತು Fillನ ಕೆಳಗೆ, Color ಅನ್ನು ಆಯ್ಕೆ ಮಾಡಿ. |
11:30 | ನಾವು ಸ್ಕ್ರೋಲ್-ಡೌನ್ ಮಾಡೋಣ ಮತ್ತು “Blue 8” ಬಣ್ಣವನ್ನು ಆಯ್ಕೆ ಮಾಡೋಣ. |
11:34 | OKಯನ್ನು ಕ್ಲಿಕ್ ಮಾಡಿ. |
11:36 | ಈ ಹಿನ್ನೆಲೆ (background) ಸೆಟ್ಟಿಂಗ್ ಗಳು ಎಲ್ಲಾ ಪೇಜ್ ಗಳಿಗೂ ಅನ್ವಯವಾಗಬೇಕೇ? ಎಂದು Draw ನಿಮ್ಮನ್ನು ಪ್ರಶ್ನಿಸುತ್ತದೆ. |
11:41 | NO ಅನ್ನು ಕ್ಲಿಕ್ ಮಾಡಿ. |
11:44 | ಈಗ ಕೇವಲ ಆಯ್ಕೆ ಮಾಡಿದ ಪೇಜ್ ಗೆ ಹಿನ್ನೆಲೆ ಬಣ್ಣವಿದೆ. |
11:48 | ನೀವು ಆಬ್ಜೆಕ್ಟ್ ಗಳಿಗೆ ಬಣ್ಣಗಳನ್ನು ತುಂಬದಿರುವುದನ್ನು ಕೂಡ ಆಯ್ಕೆ ಮಾಡಬಹುದು. |
11:52 | ನಾವು ಪರ್ವತವನ್ನು ಆಯ್ಕೆ ಮಾಡೋಣ. |
11:55 | 'ಕಾಂಟೆಕ್ಸ್ಟ್ ಮೆನ್ಯೂ'ವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Area ವನ್ನು ಆಯ್ಕೆ ಮಾಡಿ. |
11:59 | Area ಡೈಲಾಗ್ ಬಾಕ್ಸ್ ನಲ್ಲಿ, Area ಟ್ಯಾಬ್ ಅನ್ನು ಆಯ್ಕೆ ಮಾಡಿ. |
12:04 | Fill ನ ಕೆಳಗೆ, None ಅನ್ನು ಆಯ್ಕೆ ಮಾಡಿ. |
12:06 | 'OK'ಯನ್ನು ಕ್ಲಿಕ್ ಮಾಡಿ. |
12:08 | ಆಬ್ಜೆಕ್ಟ್ ಗೆ ಯಾವುದೇ ಬಣ್ಣವನ್ನು ತುಂಬಲಾಗಿಲ್ಲ ಮತ್ತು ಹಿನ್ನೆಲೆಯ ಮೇಲೆ ಕೇವಲ ಬಾಹ್ಯರೇಖೆ ಕಾಣಿಸುತ್ತದೆ. |
12:15 | ಈ ಕಾರ್ಯವನ್ನು undo ಮಾಡಲು, Ctrl+Z ಕೀಗಳನ್ನು ಒತ್ತಿ. |
12:20 | ಈ ಎಲ್ಲಾ ಆಯ್ಕೆಗಳನ್ನು ನೀವು Format ಮೆನುವಿನಿಂದ ಕೂಡ ಪಡೆಯಬಹುದು. |
12:25 | ಪ್ರತಿ ಬಾರಿ ನೀವು ಬದಲಾವಣೆ ಮಾಡಿದಾಗಲೂ Ctrl+S ಕೀಗಳನ್ನು ಜೊತೆಗೆ ಒತ್ತಿ ನಿಮ್ಮ ಫೈಲನ್ನು ಸೇವ್ ಮಾಡಬೇಕೆಂಬುದನ್ನು ನೆನಪಿಡಿ. |
12:34 | ಪರ್ಯಾಯವಾಗಿ, Automatic Save ಆಯ್ಕೆಯನ್ನು ಸೆಟ್ ಮಾಡಬಹುದು. ಇದರಿಂದ ಬದಲಾವಣೆಗಳು ತಾನಾಗಿಯೇ ಸೇವ್ ಆಗುತ್ತವೆ. |
12:41 | ಇಲ್ಲಿ ನಿಮಗೆ ಇನ್ನೊಂದು ಅಸೈನ್ಮೆಂಟ್ ಇದೆ. |
12:43 | ನೀವು ರಚಿಸಿದ ಚಿತ್ರಕ್ಕೆ ಬಣ್ಣ ನೀಡಿ. |
12:45 | ಪೇಜ್ ಗೆ ಒಂದು ಹಿನ್ನೆಲೆ ಬಣ್ಣ ಕೊಡಿ. |
12:47 | ಕೆಲವು ಹೊಸ ಬಣ್ಣಗಳನ್ನು ನಿರ್ಮಿಸಿ. |
12:50 | ಈ ರೀತಿ, ನಾವು LibreOffice Draw ನ ಬಗೆಗಿನ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ. |
12:54 | ಈ ಟ್ಯುಟೋರಿಯಲ್ ನಲ್ಲಿ, ನಾವು: * ಆಬ್ಜೆಕ್ಟ್ಗಳನ್ನು ಬಣ್ಣಗಳು, ಗ್ರೇಡಿಯೆಂಟ್ಸ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್ ಗಳಿಂದ ಹೇಗೆ ತುಂಬುವುದು |
13:03 | * ಹಿನ್ನೆಲೆಯ (background) ತಯಾರಿಕೆ ಮತ್ತು |
13:05 | * ಹೊಸ ಸ್ಟೈಲ್ ಗಳ ರಚನೆಯನ್ನು ಹೇಗೆ ಉಪಯೋಗಿಸುವುದು ಇತ್ಯಾದಿಗಳನ್ನು ಕಲಿತಿದ್ದೇವೆ. |
13:07 | ಈ URL ನಲ್ಲಿ ಸಿಗುವ ವಿಡಿಯೋ ಅನ್ನು ನೋಡಿ. http://spoken-tutorial.org/What_is_a_Spoken-Tutorial |
13:10 | ಇದು 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. |
13:13 | ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು. |
13:18 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್: |
13:20 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. |
13:23 | ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ. |
13:27 | ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ. |
13:33 | 'ಸ್ಪೋಕನ್ ಟ್ಯುಟೋರಿಯಲ್' ಪ್ರಾಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರಾಜೆಕ್ಟ್ ನ ಒಂದು ಭಾಗವಾಗಿದೆ. |
13:38 | ಇದು ಭಾರತ ಸರ್ಕಾರದ MHRD ಯ ICT ಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್ ನಿಂದ ಸಮರ್ಥಿತವಾಗಿದೆ. |
13:45 | ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro. |
13:56 | ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
ಧನ್ಯವಾದಗಳು. |