Difference between revisions of "LibreOffice-Suite-Draw/C2/Fill-objects-with-color/Kannada"

From Script | Spoken-Tutorial
Jump to: navigation, search
(Created page with "{| border=1 || '''Time''' || '''Narration''' |- ||00:00 || '''LibreOffice Draw'''ನಲ್ಲಿ '''Fill Objects with Color''' ಎಂಬ ಸ್ಪೋಕನ್ ಟ್ಯುಟ...")
 
Line 5: Line 5:
 
||00:00  
 
||00:00  
 
|| '''LibreOffice Draw'''ನಲ್ಲಿ '''Fill Objects with Color''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|| '''LibreOffice Draw'''ನಲ್ಲಿ '''Fill Objects with Color''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
 
|-
 
|-
 
||00:06
 
||00:06
 
|| ಈ ಟ್ಯುಟೋರಿಯಲ್ ನಲ್ಲಿ, ನೀವು:
 
|| ಈ ಟ್ಯುಟೋರಿಯಲ್ ನಲ್ಲಿ, ನೀವು:
 
 
|-
 
|-
 
||00:09  
 
||00:09  
 
||* objects ಗಳಲ್ಲಿ ಬಣ್ಣ, ಗ್ರೇಡಿಯೆಂಟ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್-ಗಳನ್ನು ತುಂಬುವುದನ್ನು,
 
||* objects ಗಳಲ್ಲಿ ಬಣ್ಣ, ಗ್ರೇಡಿಯೆಂಟ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್-ಗಳನ್ನು ತುಂಬುವುದನ್ನು,
 
 
|-
 
|-
 
||00:15  
 
||00:15  
Line 20: Line 17:
 
||00:17  
 
||00:17  
 
||* ಹೊಸ ಬಣ್ಣಗಳ ತಯಾರಿಕೆಯನ್ನು ಕಲಿಯಲಿದ್ದೀರಿ.
 
||* ಹೊಸ ಬಣ್ಣಗಳ ತಯಾರಿಕೆಯನ್ನು ಕಲಿಯಲಿದ್ದೀರಿ.
 
 
|-
 
|-
 
||00:20  
 
||00:20  
 
|| ನಾವು 'WaterCycle' ಎಂಬ ಫೈಲ್ ತೆರೆಯುವುದರ ಮೂಲಕ ಪ್ರಾರಂಭಿಸೋಣ.
 
|| ನಾವು 'WaterCycle' ಎಂಬ ಫೈಲ್ ತೆರೆಯುವುದರ ಮೂಲಕ ಪ್ರಾರಂಭಿಸೋಣ.
 
 
|-
 
|-
 
||00:24  
 
||00:24  
 
|| ನೀವು objectಗಳನ್ನು :
 
|| ನೀವು objectಗಳನ್ನು :
 
 
|-
 
|-
 
||00:25
 
||00:25
Line 35: Line 29:
 
|| 00:26
 
|| 00:26
 
||* ಗ್ರೇಡಿಯೆಂಟ್-ಗಳಿಂದ,
 
||* ಗ್ರೇಡಿಯೆಂಟ್-ಗಳಿಂದ,
 
 
|-
 
|-
 
|| 00:29
 
|| 00:29
Line 42: Line 35:
 
|| 00:32
 
|| 00:32
 
||* ಮತ್ತು ಚಿತ್ರಗಳಿಂದ ತುಂಬಬಹುದು.
 
||* ಮತ್ತು ಚಿತ್ರಗಳಿಂದ ತುಂಬಬಹುದು.
 
 
|-
 
|-
 
|| 00:33
 
|| 00:33
Line 48: Line 40:
 
*ಉಬಂಟು ಲಿನಕ್ಸ್ OS ನ 10.04 ನೇ ಆವೃತ್ತಿಯನ್ನು ಮತ್ತು
 
*ಉಬಂಟು ಲಿನಕ್ಸ್ OS ನ 10.04 ನೇ ಆವೃತ್ತಿಯನ್ನು ಮತ್ತು
 
* '''LibreOffice Suite'''ನ '''3.3.4''' ನೇ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ.
 
* '''LibreOffice Suite'''ನ '''3.3.4''' ನೇ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ.
 
 
|-
 
|-
 
||00:42
 
||00:42
 
|| ನಾವು 'WaterCycle' ಆಕೃತಿಯಲ್ಲಿ ಬಣ್ಣವನ್ನು ತುಂಬೋಣ.
 
|| ನಾವು 'WaterCycle' ಆಕೃತಿಯಲ್ಲಿ ಬಣ್ಣವನ್ನು ತುಂಬೋಣ.
 
 
|-
 
|-
 
|| 00:46
 
|| 00:46
 
|| ಸೂರ್ಯನ ಪಕ್ಕ ಇರುವ ಎರಡು ಮೋಡಗಳಿಗೆ ಬಣ್ಣ ತುಂಬುವುದರಿಂದ ನಾವು ಆರಂಭಿಸೋಣ. ಅವುಗಳಲ್ಲಿ ನಾವು ಬಿಳಿ ಬಣ್ಣ ತುಂಬಬಹುದು.
 
|| ಸೂರ್ಯನ ಪಕ್ಕ ಇರುವ ಎರಡು ಮೋಡಗಳಿಗೆ ಬಣ್ಣ ತುಂಬುವುದರಿಂದ ನಾವು ಆರಂಭಿಸೋಣ. ಅವುಗಳಲ್ಲಿ ನಾವು ಬಿಳಿ ಬಣ್ಣ ತುಂಬಬಹುದು.
 
 
|-
 
|-
 
|| 00:54
 
|| 00:54
 
|| ಸೂರ್ಯನ ಪಕ್ಕ ಇರುವ ಮೋಡವನ್ನು ಆಯ್ಕೆ ಮಾಡಿ.
 
|| ಸೂರ್ಯನ ಪಕ್ಕ ಇರುವ ಮೋಡವನ್ನು ಆಯ್ಕೆ ಮಾಡಿ.
 
 
|-
 
|-
 
|| 00:56
 
|| 00:56
|| ಕಂಟೆಕ್ಸ್ಟ್ ಮೆನುವನ್ನು ನೋಡಲು ರೈಟ್-ಕ್ಲಿಕ್ ಮಾಡಿ, ಮತ್ತು'''Area''' ಕ್ಲಿಕ್ ಮಾಡಿ.  
+
|| ಕಾಂಟೆಕ್ಸ್ಟ್ ಮೆನುವನ್ನು ನೋಡಲು ರೈಟ್-ಕ್ಲಿಕ್ ಮಾಡಿ, ಮತ್ತು'''Area''' ವನ್ನು ಕ್ಲಿಕ್ ಮಾಡಿ.  
 
+
 
|-
 
|-
 
|| 01:01
 
|| 01:01
|| '''“Area”''' ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
+
|| '''“Area”''' ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
 
+
 
|-
 
|-
 
||01:05
 
||01:05
|| '''Area''' ಟ್ಯಾಬ್ ಅನ್ನು ಕ್ಲಿಕ್ ಮಾಡಿ ಮತ್ತು'''Fill''' ಆಯ್ಕೆಯ ಕೆಳಗೆ, '''Color''' ಅನ್ನು ಆರಿಸಿ.
+
|| '''Area''' ಟ್ಯಾಬ್ ಅನ್ನು ಕ್ಲಿಕ್ ಮಾಡಿ ಮತ್ತು'''Fill''' ಆಯ್ಕೆಯ ಕೆಳಗೆ, '''Color''' ಅನ್ನು ಆರಿಸಿ.
 
+
 
|-
 
|-
 
||01:13  
 
||01:13  
|| ಸ್ಕ್ರಾಲ್ ಡೌನ್ ಮಾಡಿ ಮತ್ತು '''white''' ಮೇಲೆ ಕ್ಲಿಕ್ ಮಾಡಿ.
+
|| ಸ್ಕ್ರಾಲ್ ಡೌನ್ ಮಾಡಿ ಮತ್ತು '''white''' ಮೇಲೆ ಕ್ಲಿಕ್ ಮಾಡಿ.
 
+
 
|-
 
|-
 
||01:16
 
||01:16
 
||'''OK''' ಎಂದು ಕ್ಲಿಕ್ ಮಾಡಿ.
 
||'''OK''' ಎಂದು ಕ್ಲಿಕ್ ಮಾಡಿ.
 
 
|-
 
|-
 
||01:19  
 
||01:19  
 
|| ಇದೇ ರೀತಿ, ನಾವು ಇನ್ನೊಂದು ಮೋಡಕ್ಕೆ ಕೂಡ ಬಣ್ಣ ತುಂಬುತ್ತೇವೆ.
 
|| ಇದೇ ರೀತಿ, ನಾವು ಇನ್ನೊಂದು ಮೋಡಕ್ಕೆ ಕೂಡ ಬಣ್ಣ ತುಂಬುತ್ತೇವೆ.
 
 
|-
 
|-
 
||01:24
 
||01:24
|| '''Area'''ದ ಕೆಳಗೆ , '''Color''' ಮತ್ತು '''White''' ಮೇಲೆ ರೈಟ್ ಕ್ಲಿಕ್ ಮಾಡಿ.
+
|| '''Area'''ದ ಕೆಳಗೆ , '''Color''' ಮತ್ತು '''White''' ಮೇಲೆ ರೈಟ್ ಕ್ಲಿಕ್ ಮಾಡಿ.
 
+
 
|-
 
|-
 
||01:30
 
||01:30
 
||ಪ್ರತಿಯೊಂದು ಮೋಡಕ್ಕೂ ಬಣ್ಣ ತುಂಬಲು ಬಹಳ ಸಮಯ ಬೇಕಾಗುತ್ತದೆ.  
 
||ಪ್ರತಿಯೊಂದು ಮೋಡಕ್ಕೂ ಬಣ್ಣ ತುಂಬಲು ಬಹಳ ಸಮಯ ಬೇಕಾಗುತ್ತದೆ.  
 
 
|-
 
|-
 
||01:33  
 
||01:33  
 
||ಇದನ್ನು ಮಾಡಲು ಸರಳ ರೀತಿಯೆಂದರೆ, ಅವುಗಳನ್ನು ಗ್ರೂಪ್ ಮಾಡುವುದು(ಗುಂಪು ಮಾಡುವುದು).
 
||ಇದನ್ನು ಮಾಡಲು ಸರಳ ರೀತಿಯೆಂದರೆ, ಅವುಗಳನ್ನು ಗ್ರೂಪ್ ಮಾಡುವುದು(ಗುಂಪು ಮಾಡುವುದು).
 
 
|-
 
|-
 
||01:38  
 
||01:38  
 
|| ಇನ್ನೆರಡು ಮೋಡಗಳಿಗೆ ನಾವು ಬೂದು ಬಣ್ಣ ತುಂಬೋಣ, ಏಕೆಂದರೆ ಅವು ಮಳೆ ಸುರಿಸುವ ಮೋಡಗಳು.
 
|| ಇನ್ನೆರಡು ಮೋಡಗಳಿಗೆ ನಾವು ಬೂದು ಬಣ್ಣ ತುಂಬೋಣ, ಏಕೆಂದರೆ ಅವು ಮಳೆ ಸುರಿಸುವ ಮೋಡಗಳು.
 
 
|-
 
|-
 
||01:46  
 
||01:46  
 
|| ಮೊದಲು ಅವುಗಳ ಒಂದು ಗುಂಪು ಮಾಡೋಣ.
 
|| ಮೊದಲು ಅವುಗಳ ಒಂದು ಗುಂಪು ಮಾಡೋಣ.
 
 
|-
 
|-
 
||01:48  
 
||01:48  
 
||'''Shift''' ಕೀಯನ್ನು ಒತ್ತಿ ಮತ್ತು ಮೊದಲನೆಯ ಮೋಡದ ಮೇಲೆ ಕ್ಲಿಕ್ ಮಾಡಿ, ಅನಂತರ ಎರಡನೆಯ ಮೋಡದ ಮೇಲೆ ಕ್ಲಿಕ್ ಮಾಡಿ.
 
||'''Shift''' ಕೀಯನ್ನು ಒತ್ತಿ ಮತ್ತು ಮೊದಲನೆಯ ಮೋಡದ ಮೇಲೆ ಕ್ಲಿಕ್ ಮಾಡಿ, ಅನಂತರ ಎರಡನೆಯ ಮೋಡದ ಮೇಲೆ ಕ್ಲಿಕ್ ಮಾಡಿ.
 
 
|-
 
|-
 
||01:54
 
||01:54
 
|| '''context menu'''ಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Group ಎಂದು ಕ್ಲಿಕ್ ಮಾಡಿ.
 
|| '''context menu'''ಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Group ಎಂದು ಕ್ಲಿಕ್ ಮಾಡಿ.
 
 
|-
 
|-
 
||01:58  
 
||01:58  
 
||ಮೋಡಗಳು ಗುಂಪಿನಲ್ಲಿ ಸೇರಿದವು.
 
||ಮೋಡಗಳು ಗುಂಪಿನಲ್ಲಿ ಸೇರಿದವು.
 
 
|-
 
|-
 
||02:00  
 
||02:00  
|| ಮತ್ತೆ, '''context menu'''ಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು '''Area''' ಎಂದು ಕ್ಲಿಕ್ ಮಾಡಿ.
+
|| ಮತ್ತೆ, '''context menu'''ಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು '''Area''' ದ ಮೇಲೆ ಕ್ಲಿಕ್ ಮಾಡಿ.
 
+
 
|-
 
|-
 
||02:07
 
||02:07
|| “Area” ಡೈಲಾಗ್ ಬಾಕ್ಸ್ ನಲ್ಲಿ, '''Area''' ಟ್ಯಾಬ್ ಅನ್ನು ಕ್ಲಿಕ್ ಮಾಡಿ. '''Fill''' ಆಯ್ಕೆಯ ಕೆಳಗೆ, '''Color''' ಅನ್ನು ಆರಿಸಿ. ನಂತರ ಸ್ಕ್ರಾಲ್ ಡೌನ್ ಮಾಡಿ ಮತ್ತು “Gray 70%” ಎಂಬ ಬಣ್ಣದ ಮೇಲೆ ಕ್ಲಿಕ್ ಮಾಡಿ.
+
|| “Area” ಎಂಬ ಡೈಲಾಗ್ ಬಾಕ್ಸ್ ನಲ್ಲಿ, '''Area''' ಟ್ಯಾಬ್ ಅನ್ನು ಕ್ಲಿಕ್ ಮಾಡಿ. '''Fill''' ಆಯ್ಕೆಯ ಕೆಳಗೆ, '''Color''' ಅನ್ನು ಆರಿಸಿ. ನಂತರ ಸ್ಕ್ರಾಲ್ ಡೌನ್ ಮಾಡಿ ಮತ್ತು “Gray 70%” ಎಂಬ ಬಣ್ಣದ ಮೇಲೆ ಕ್ಲಿಕ್ ಮಾಡಿ.
 
+
 
|-
 
|-
 
||02:23  
 
||02:23  
 
||'''OK''' ಕ್ಲಿಕ್ ಮಾಡಿ.
 
||'''OK''' ಕ್ಲಿಕ್ ಮಾಡಿ.
 
 
|-
 
|-
 
|| 02:25
 
|| 02:25
 
|| ಇದೇ ರೀತಿ ನಾವು ತ್ರಿಭುಜವನ್ನು “brown 3” ಬಣ್ಣದಿಂದ ತುಂಬೋಣ.  
 
|| ಇದೇ ರೀತಿ ನಾವು ತ್ರಿಭುಜವನ್ನು “brown 3” ಬಣ್ಣದಿಂದ ತುಂಬೋಣ.  
 
 
|-
 
|-
 
||02:37  
 
||02:37  
||ಇದೇ ರೀತಿ ಈಗ, ನಾವು ಮತ್ತೆ ಆಯತವನ್ನು “brown 4”ಇಂದ ತುಂಬೋಣ.
+
||ಇದೇ ರೀತಿ ಈಗ, ನಾವು ಮತ್ತೆ ಆಯತವನ್ನು “brown 4”ಇಂದ ತುಂಬೋಣ.
 
+
 
|-
 
|-
 
||02:48  
 
||02:48  
 
||ಇದೇ ರೀತಿ, ಸೂರ್ಯನಿಗೆ ಹಳದಿ ಬಣ್ಣ ತುಂಬೋಣ.  
 
||ಇದೇ ರೀತಿ, ಸೂರ್ಯನಿಗೆ ಹಳದಿ ಬಣ್ಣ ತುಂಬೋಣ.  
 
 
|-
 
|-
 
|| 02:58
 
|| 02:58
|| ಮುಂದೆ, ನಾವು ಮತ್ತೊಂದು ತ್ರಿಭುಜಕ್ಕೆ ಮತ್ತು ನೀರನ್ನು ಪ್ರತಿನಿಧಿಸುವ ವಕ್ರಾಕೃತಿಗೆ “turquoise 1” ಬಣ್ಣ ತುಂಬೋಣ.
+
|| ಮುಂದೆ, ನಾವು ಮತ್ತೊಂದು ತ್ರಿಭುಜಕ್ಕೆ ಮತ್ತು ನೀರನ್ನು ಪ್ರತಿನಿಧಿಸುವ ವಕ್ರಾಕೃತಿಗೆ “turquoise 1” (ಟರ್ಕ್ವಾಯಿಸ್ 1) ಎಂಬ ಬಣ್ಣ ತುಂಬೋಣ.
 
+
 
|-
 
|-
 
||03:05
 
||03:05
 
|| ಅವಕ್ಕೆ ಸಮಾನ formattingನ ಅವಶ್ಯಕತೆಯಿರುವುದರಿಂದ, ಈಗಾಗಲೇ ಅವು ಗುಂಪಾಗಿಲ್ಲವಾದರೆ, ಅವುಗಳನ್ನು ಒಂದು ಗುಂಪಾಗಿಸೋಣ.
 
|| ಅವಕ್ಕೆ ಸಮಾನ formattingನ ಅವಶ್ಯಕತೆಯಿರುವುದರಿಂದ, ಈಗಾಗಲೇ ಅವು ಗುಂಪಾಗಿಲ್ಲವಾದರೆ, ಅವುಗಳನ್ನು ಒಂದು ಗುಂಪಾಗಿಸೋಣ.
 
 
|-
 
|-
 
||03:12
 
||03:12
 
|| ಅವಕ್ಕೆ ಬಣ್ಣ ನೀಡಲು, ಹಿಂದಿನ ಕ್ರಮಗಳನ್ನೇ ಅನುಸರಿಸೋಣ – ರೈಟ್ ಕ್ಲಿಕ್, '''Area, Area ಟ್ಯಾಬ್, Fill, color, turquoise 1'''
 
|| ಅವಕ್ಕೆ ಬಣ್ಣ ನೀಡಲು, ಹಿಂದಿನ ಕ್ರಮಗಳನ್ನೇ ಅನುಸರಿಸೋಣ – ರೈಟ್ ಕ್ಲಿಕ್, '''Area, Area ಟ್ಯಾಬ್, Fill, color, turquoise 1'''
 
 
|-
 
|-
 
|| 03:27
 
|| 03:27
 
|| “water” objectನಲ್ಲಿ ತ್ರಿಭುಜದ ಮತ್ತು ವಕ್ರಾಕೃತಿಯ ಬಾಹ್ಯರೇಖೆಗಳು ಕಾಣಿಸುತ್ತಿರುವುದನ್ನು ಗಮನಿಸಿ.
 
|| “water” objectನಲ್ಲಿ ತ್ರಿಭುಜದ ಮತ್ತು ವಕ್ರಾಕೃತಿಯ ಬಾಹ್ಯರೇಖೆಗಳು ಕಾಣಿಸುತ್ತಿರುವುದನ್ನು ಗಮನಿಸಿ.
 
 
|-
 
|-
 
||03:35  
 
||03:35  
 
|| ನಾವು ಈ ಬಾಹ್ಯರೇಖೆಗಳನ್ನು ಕಾಣಿಸದಂತೆ ಮಾಡೋಣ. ಇದರಿಂದ ಚಿತ್ರವು ಇನ್ನೂ ಚೆನ್ನಾಗಿ ಕಾಣುತ್ತದೆ.
 
|| ನಾವು ಈ ಬಾಹ್ಯರೇಖೆಗಳನ್ನು ಕಾಣಿಸದಂತೆ ಮಾಡೋಣ. ಇದರಿಂದ ಚಿತ್ರವು ಇನ್ನೂ ಚೆನ್ನಾಗಿ ಕಾಣುತ್ತದೆ.
 
 
|-
 
|-
 
||03:41  
 
||03:41  
 
|| ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಿ, context menuವನ್ನು ನೋಡಲು ರೈಟ್ ಕ್ಲಿಕ್ ಮಾಡಿ ಮತ್ತು '''Line''' ಮೇಲೆ ಕ್ಲಿಕ್ ಮಾಡಿ.
 
|| ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಿ, context menuವನ್ನು ನೋಡಲು ರೈಟ್ ಕ್ಲಿಕ್ ಮಾಡಿ ಮತ್ತು '''Line''' ಮೇಲೆ ಕ್ಲಿಕ್ ಮಾಡಿ.
 
 
|-
 
|-
 
|| 03:48
 
|| 03:48
|| “Line” ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
+
|| “Line” ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
 
+
 
|-
 
|-
 
|| 03:52
 
|| 03:52
 
||“Line” ಟ್ಯಾಬ್ ಕ್ಲಿಕ್ ಮಾಡಿ.
 
||“Line” ಟ್ಯಾಬ್ ಕ್ಲಿಕ್ ಮಾಡಿ.
 
 
|-
 
|-
||03:55
+
||03:55  
 
|| '''Line properties'''ನಲ್ಲಿ, '''Style''' ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು'''Invisible''' ಎಂದು ಆಯ್ಕೆ ಮಾಡಿ.  
 
|| '''Line properties'''ನಲ್ಲಿ, '''Style''' ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು'''Invisible''' ಎಂದು ಆಯ್ಕೆ ಮಾಡಿ.  
 
 
|-
 
|-
 
||04:03
 
||04:03
 
|| '''OK''' ಕ್ಲಿಕ್ ಮಾಡಿ.
 
|| '''OK''' ಕ್ಲಿಕ್ ಮಾಡಿ.
 
 
|-
 
|-
 
||04:05  
 
||04:05  
|| water objectನ ಬಾಹ್ಯರೇಖೆ ಕಾಣಿಸದಂತಾಗುತ್ತದೆ.
+
|| water objectನ ಬಾಹ್ಯರೇಖೆ ಮರೆಯಾಗುತ್ತದೆ.
 
+
 
|-
 
|-
 
|| 04:09
 
|| 04:09
 
|| ಈಗ, ನಾವು ಮರಗಳಿಗೆ ಬಣ್ಣ ತುಂಬೋಣ.
 
|| ಈಗ, ನಾವು ಮರಗಳಿಗೆ ಬಣ್ಣ ತುಂಬೋಣ.
 
 
|-
 
|-
 
||04:14
 
||04:14
 
||ಎಡ ಕೊನೆಯ ಮರವನ್ನು ಆಯ್ಕೆ ಮಾಡೋಣ.  
 
||ಎಡ ಕೊನೆಯ ಮರವನ್ನು ಆಯ್ಕೆ ಮಾಡೋಣ.  
 
 
|-
 
|-
 
||04:16  
 
||04:16  
Line 199: Line 154:
 
||04:23  
 
||04:23  
 
||ಈಗ, ಮರವನ್ನು ಎಡಿಟ್ ಮಾಡೋಣ (ಸಂಪಾದಿಸೋಣ).
 
||ಈಗ, ಮರವನ್ನು ಎಡಿಟ್ ಮಾಡೋಣ (ಸಂಪಾದಿಸೋಣ).
 
 
|-
 
|-
 
||04:26  
 
||04:26  
 
|| ಬಲಗಡೆಯಲ್ಲಿರುವ ಎಲೆಗಳನ್ನು ಆಯ್ಕೆ ಮಾಡಿ.
 
|| ಬಲಗಡೆಯಲ್ಲಿರುವ ಎಲೆಗಳನ್ನು ಆಯ್ಕೆ ಮಾಡಿ.
 
 
|-
 
|-
 
||04:30  
 
||04:30  
 
|| context menuವಿಗಾಗಿ ರೈಟ್ ಕ್ಲಿಕ್ ಮಾಡಿ ಮತ್ತು '''Area''' ಮೇಲೆ ಕ್ಲಿಕ್ ಮಾಡಿ.
 
|| context menuವಿಗಾಗಿ ರೈಟ್ ಕ್ಲಿಕ್ ಮಾಡಿ ಮತ್ತು '''Area''' ಮೇಲೆ ಕ್ಲಿಕ್ ಮಾಡಿ.
 
 
|-
 
|-
 
||04:36  
 
||04:36  
 
||'''Area''' ಡೈಲಾಗ್ ಬಾಕ್ಸ್ ನಲ್ಲಿ,
 
||'''Area''' ಡೈಲಾಗ್ ಬಾಕ್ಸ್ ನಲ್ಲಿ,
 
 
|-
 
|-
 
||04:38  
 
||04:38  
Line 220: Line 171:
 
|-
 
|-
 
||04:44  
 
||04:44  
||ಸ್ಕ್ರಾಲ್ ಡೌನ್ ಮಾಡಿ ಮತ್ತು'''“Green 5”''' ಮೇಲೆ ಕ್ಲಿಕ್ ಮಾಡಿ.
+
||ಸ್ಕ್ರಾಲ್ ಡೌನ್ ಮಾಡಿ ಮತ್ತು'''“Green 5”''' ಮೇಲೆ ಕ್ಲಿಕ್ ಮಾಡಿ.
 
+
 
|-
 
|-
 
|| 04:47
 
|| 04:47
 
||'''OK''' ಕ್ಲಿಕ್ ಮಾಡಿ.
 
||'''OK''' ಕ್ಲಿಕ್ ಮಾಡಿ.
 
 
|-
 
|-
 
|| 04:49
 
|| 04:49
 
||ಎಡಗಡೆ ಇರುವ ಎಲೆಗಳಿಗೂ ಇದೇ ರೀತಿ ಮಾಡೋಣ.
 
||ಎಡಗಡೆ ಇರುವ ಎಲೆಗಳಿಗೂ ಇದೇ ರೀತಿ ಮಾಡೋಣ.
 
 
|-
 
|-
 
||04:57  
 
||04:57  
 
||ನಂತರ, ಮರದ ಕಾಂಡಕ್ಕೆ ಬಣ್ಣ ತುಂಬೋಣ.
 
||ನಂತರ, ಮರದ ಕಾಂಡಕ್ಕೆ ಬಣ್ಣ ತುಂಬೋಣ.
 
 
|-
 
|-
 
||05:05
 
||05:05
 
|| Y- ಆಕೃತಿಯ arrowವನ್ನು ಆಯ್ಕೆ ಮಾಡಿ, context menuವಿಗಾಗಿ ರೈಟ್ ಕ್ಲಿಕ್ ಮಾಡಿ ಮತ್ತು '''Area''' ಮೇಲೆ ಕ್ಲಿಕ್ ಮಾಡಿ.
 
|| Y- ಆಕೃತಿಯ arrowವನ್ನು ಆಯ್ಕೆ ಮಾಡಿ, context menuವಿಗಾಗಿ ರೈಟ್ ಕ್ಲಿಕ್ ಮಾಡಿ ಮತ್ತು '''Area''' ಮೇಲೆ ಕ್ಲಿಕ್ ಮಾಡಿ.
 
 
|-
 
|-
 
||05:08
 
||05:08
||'''Area''' ಡೈಲಾಗ್ ಬಾಕ್ಸ್ ನಲ್ಲಿ (ಹಿಂದಿನ) ಎಲ್ಲಾ ಆಯ್ಕೆಗಳು ಹಾಗೆಯೇ ಇರುವುದನ್ನು ಗಮನಿಸಿ.
+
||'''Area''' ಡೈಲಾಗ್ ಬಾಕ್ಸ್ ನಲ್ಲಿ ಹಿಂದಿನ ಎಲ್ಲಾ ಆಯ್ಕೆಗಳು ಹಾಗೆಯೇ ಇರುವುದನ್ನು ಗಮನಿಸಿ.
 
+
 
|-
 
|-
 
||05:15  
 
||05:15  
||ಹೀಗಾಗಿ, ನಾವು '''Color''' ಆಯ್ಕೆ ಮಾಡೋಣ.
+
||ಹೀಗಾಗಿ, ನಾವು '''Color''' ಅನ್ನು ಆಯ್ಕೆ ಮಾಡೋಣ.
 
+
 
|-
 
|-
 
||05:18  
 
||05:18  
 
||ಸ್ಕ್ರಾಲ್ ಡೌನ್ ಮಾಡಿ ಮತ್ತು '''“Brown 1”''' ಮೇಲೆ ಕ್ಲಿಕ್ ಮಾಡಿ.
 
||ಸ್ಕ್ರಾಲ್ ಡೌನ್ ಮಾಡಿ ಮತ್ತು '''“Brown 1”''' ಮೇಲೆ ಕ್ಲಿಕ್ ಮಾಡಿ.
 
 
|-
 
|-
 
||05:21  
 
||05:21  
 
||'''OK''' ಕ್ಲಿಕ್ ಮಾಡಿ.
 
||'''OK''' ಕ್ಲಿಕ್ ಮಾಡಿ.
 
 
|-
 
|-
 
||05:23  
 
||05:23  
Line 260: Line 202:
 
||05:26  
 
||05:26  
 
|| ಗುಂಪಿನಿಂದ ಹೊರಬರಲು, ರೈಟ್-ಕ್ಲಿಕ್ ಮಾಡಿ ಮತ್ತು '''Exit Group''' ಆಯ್ಕೆ ಮಾಡಿ.  
 
|| ಗುಂಪಿನಿಂದ ಹೊರಬರಲು, ರೈಟ್-ಕ್ಲಿಕ್ ಮಾಡಿ ಮತ್ತು '''Exit Group''' ಆಯ್ಕೆ ಮಾಡಿ.  
 
 
|-
 
|-
||05:31
+
||05:31  
 
|| ಬೇರೆ ಮರಗಳಿಗೆ ನಾವು ಇದೇ ರೀತಿ ಬಣ್ಣ ತುಂಬಬಹುದು.
 
|| ಬೇರೆ ಮರಗಳಿಗೆ ನಾವು ಇದೇ ರೀತಿ ಬಣ್ಣ ತುಂಬಬಹುದು.
 
 
|-
 
|-
 
||05:36  
 
||05:36  
 
|| ನಾವು ಈ ರೀತಿಯೂ ಮಾಡಬಹುದು: ಬೇರೆ ಮರಗಳನ್ನು ಡಿಲೀಟ್ ಮಾಡಿ, ಬಣ್ಣ ತುಂಬಿದ ಮರವನ್ನು '''copy-paste''' ಮಾಡುವುದು ಮತ್ತು ಅದನ್ನು ಬೇಕಾದ ಸ್ಥಳಕ್ಕೆ ಮೂವ್ ಮಾಡುವುದು.
 
|| ನಾವು ಈ ರೀತಿಯೂ ಮಾಡಬಹುದು: ಬೇರೆ ಮರಗಳನ್ನು ಡಿಲೀಟ್ ಮಾಡಿ, ಬಣ್ಣ ತುಂಬಿದ ಮರವನ್ನು '''copy-paste''' ಮಾಡುವುದು ಮತ್ತು ಅದನ್ನು ಬೇಕಾದ ಸ್ಥಳಕ್ಕೆ ಮೂವ್ ಮಾಡುವುದು.
 
 
|-
 
|-
 
||05:44  
 
||05:44  
 
||ಇದು ಇನ್ನೂ ಸರಳವಾದ ರೀತಿ, ಅಲ್ಲವೇ?
 
||ಇದು ಇನ್ನೂ ಸರಳವಾದ ರೀತಿ, ಅಲ್ಲವೇ?
 
 
|-
 
|-
 
||05:49  
 
||05:49  
 
|| ಈಗ, ನಾವು ಸೂರ್ಯನ ಪಕ್ಕದಲ್ಲಿ ಇರುವ ಮೋಡಕ್ಕೆ, ನೆರಳನ್ನು ಸೇರಿಸೋಣ.
 
|| ಈಗ, ನಾವು ಸೂರ್ಯನ ಪಕ್ಕದಲ್ಲಿ ಇರುವ ಮೋಡಕ್ಕೆ, ನೆರಳನ್ನು ಸೇರಿಸೋಣ.
 
 
|-
 
|-
 
|| 05:55
 
|| 05:55
 
|| ಅವುಗಳನ್ನು ಆರಿಸಲು, '''Drawing''' ಟೂಲ್ ಬಾರ್ ನಿಂದ '''Select''' ಅನ್ನು ಕ್ಲಿಕ್ ಮಾಡಿ ಮತ್ತು ಅವುಗಳನ್ನು ಗುಂಪಾಗಿಸಿ.
 
|| ಅವುಗಳನ್ನು ಆರಿಸಲು, '''Drawing''' ಟೂಲ್ ಬಾರ್ ನಿಂದ '''Select''' ಅನ್ನು ಕ್ಲಿಕ್ ಮಾಡಿ ಮತ್ತು ಅವುಗಳನ್ನು ಗುಂಪಾಗಿಸಿ.
 
 
|-
 
|-
 
||06:03  
 
||06:03  
 
|| ಬಿಳಿ ಮೋಡದ ಗುಂಪನ್ನು ಆರಿಸಿ, ಮತ್ತು context menuವಿಗಾಗಿ ರೈಟ್ ಕ್ಲಿಕ್ ಮಾಡಿ ಹಾಗೂ '''Area''' ವನ್ನು ಕ್ಲಿಕ್ ಮಾಡಿ.
 
|| ಬಿಳಿ ಮೋಡದ ಗುಂಪನ್ನು ಆರಿಸಿ, ಮತ್ತು context menuವಿಗಾಗಿ ರೈಟ್ ಕ್ಲಿಕ್ ಮಾಡಿ ಹಾಗೂ '''Area''' ವನ್ನು ಕ್ಲಿಕ್ ಮಾಡಿ.
 
 
|-
 
|-
 
||06:10  
 
||06:10  
 
|| “Area” ಡೈಲಾಗ್ ಬಾಕ್ಸ್ ನಲ್ಲಿ, '''Shadow''' ಟ್ಯಾಬ್ ಅನ್ನು ಕ್ಲಿಕ್ ಮಾಡಿ.
 
|| “Area” ಡೈಲಾಗ್ ಬಾಕ್ಸ್ ನಲ್ಲಿ, '''Shadow''' ಟ್ಯಾಬ್ ಅನ್ನು ಕ್ಲಿಕ್ ಮಾಡಿ.
 
 
|-
 
|-
 
||06:15
 
||06:15
 
||'''Properties'''ನಲ್ಲಿ '''Use Shadow''' ಬಾಕ್ಸ್ ಅನ್ನು ಚೆಕ್ ಮಾಡಿ.
 
||'''Properties'''ನಲ್ಲಿ '''Use Shadow''' ಬಾಕ್ಸ್ ಅನ್ನು ಚೆಕ್ ಮಾಡಿ.
 
 
|-
 
|-
 
||06:20  
 
||06:20  
Line 299: Line 232:
 
||06:24
 
||06:24
 
|| '''Position'''ನಲ್ಲಿ bottom-right corner ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
 
|| '''Position'''ನಲ್ಲಿ bottom-right corner ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
 
 
|-
 
|-
 
||06:29  
 
||06:29  
||“Position” ನೆರಳು ಎಲ್ಲಿ ಕಾಣಿಸಬೇಕೆಂಬುದನ್ನು ಸೂಚಿಸುತ್ತದೆ(ವ್ಯಾಖ್ಯಾನಿಸುತ್ತದೆ).
+
||“Position” ಎಂಬುದು ನೆರಳು ಎಲ್ಲಿ ಕಾಣಿಸಬೇಕೆಂಬುದನ್ನು ಸೂಚಿಸುತ್ತದೆ.
 
+
 
|-
 
|-
 
||06:33
 
||06:33
 
|| '''Color''' ಫೀಲ್ಡ್ ನಲ್ಲಿ, '''Gray''' ಆಯ್ಕೆ ಮಾಡಿ.
 
|| '''Color''' ಫೀಲ್ಡ್ ನಲ್ಲಿ, '''Gray''' ಆಯ್ಕೆ ಮಾಡಿ.
 
 
|-
 
|-
 
||06;36  
 
||06;36  
 
||'''OK''' ಕ್ಲಿಕ್ ಮಾಡಿ.
 
||'''OK''' ಕ್ಲಿಕ್ ಮಾಡಿ.
 
 
|-
 
|-
 
||06:39  
 
||06:39  
Line 318: Line 247:
 
|| 06:44
 
|| 06:44
 
|| ಈಗ, ನಾವು ಈ ಮೋಡಗಳನ್ನು ಇನ್ನೂ ನೈಜವಾಗಿ ಕಾಣಿಸುವಂತೆ ಮಾಡೋಣ.
 
|| ಈಗ, ನಾವು ಈ ಮೋಡಗಳನ್ನು ಇನ್ನೂ ನೈಜವಾಗಿ ಕಾಣಿಸುವಂತೆ ಮಾಡೋಣ.
 
 
|-
 
|-
 
||06:48
 
||06:48
|| ಬೂದು ಬಣ್ಣದ ಮೋಡದ ಗುಂಪನ್ನು ಆಯ್ಕೆ ಮಾಡಿ ಮತ್ತು ಕಂಟೆಕ್ಸ್ಟ್ ಮೆನುವನ್ನು ನೋಡಲು ರೈಟ್ ಕ್ಲಿಕ್ ಮಾಡಿ ಮತ್ತು '''Area''' ಆಯ್ಕೆ ಮಾಡಿ.
+
|| ಬೂದು ಬಣ್ಣದ ಮೋಡದ ಗುಂಪನ್ನು ಆಯ್ಕೆ ಮಾಡಿ ಮತ್ತು ಕಂಟೆಕ್ಸ್ಟ್ ಮೆನುವನ್ನು ನೋಡಲು ರೈಟ್ ಕ್ಲಿಕ್ ಮಾಡಿ ಮತ್ತು '''Area''' ವನ್ನು ಆಯ್ಕೆ ಮಾಡಿ.
 
+
 
|-
 
|-
 
|| 06:55
 
|| 06:55
|| “Area” ಡೈಲಾಗ್ ಬಾಕ್ಸ್ ನಲ್ಲಿ, “Area” ಟ್ಯಾಬ್ ಆಯ್ಕೆ ಮಾಡಿ. '''Fill''' ನಲ್ಲಿ, '''Gradient''' ಕ್ಲಿಕ್ ಮಾಡಿ.
+
|| “Area” ಎಂಬ ಡೈಲಾಗ್ ಬಾಕ್ಸ್ ನಲ್ಲಿ, “Area” ಟ್ಯಾಬ್ ಅನ್ನು ಆಯ್ಕೆ ಮಾಡಿ. '''Fill''' ನಲ್ಲಿ, '''Gradient''' ಅನ್ನು ಕ್ಲಿಕ್ ಮಾಡಿ.  
 
+
 
|-
 
|-
 
||07:02  
 
||07:02  
 
||ಈಗ '''Gradient1''' ಆಯ್ಕೆ ಮಾಡಿ.
 
||ಈಗ '''Gradient1''' ಆಯ್ಕೆ ಮಾಡಿ.
 
 
|-
 
|-
 
||07:04  
 
||07:04  
 
||'''OK''' ಕ್ಲಿಕ್ ಮಾಡಿ.
 
||'''OK''' ಕ್ಲಿಕ್ ಮಾಡಿ.
 
 
|-
 
|-
 
||07:06  
 
||07:06  
 
||ಈಗ ಮೋಡಕ್ಕೆ ಇನ್ನೂ ನೈಜವಾದ ಬೂದು ಬಣ್ಣ ಬಂದಿದೆ!
 
||ಈಗ ಮೋಡಕ್ಕೆ ಇನ್ನೂ ನೈಜವಾದ ಬೂದು ಬಣ್ಣ ಬಂದಿದೆ!
 
 
|-
 
|-
 
||07:11 .
 
||07:11 .
|| ಒಂದು ಆಕಾರವನ್ನು ಆರಿಸಿ – ಉದಾ: ಮೋಡದ ಒಂದು ಗುಂಪು. context menuಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು '''Area''' ಎಂದು ಕ್ಲಿಕ್ ಮಾಡಿ.
+
|| ಒಂದು ಆಕಾರವನ್ನು ಆರಿಸಿ – ಉದಾ: ಮೋಡದ ಒಂದು ಗುಂಪು. context menuಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು '''Area''' ದ ಮೇಲೆ ಕ್ಲಿಕ್ ಮಾಡಿ.
 
+
 
|-
 
|-
 
||07:19  
 
||07:19  
 
||'''Area''' ಟ್ಯಾಬ್ ನ ಆಯ್ಕೆಗಳು ಕಾಣಿಸುತ್ತವೆ.
 
||'''Area''' ಟ್ಯಾಬ್ ನ ಆಯ್ಕೆಗಳು ಕಾಣಿಸುತ್ತವೆ.
 
 
|-
 
|-
 
||07:23
 
||07:23
 
||'''Fill''' ನ ಒಳಗೆ, ನೀವು ನಾಲ್ಕು ಆಯ್ಕೆಗಳನ್ನು ನೋಡುವಿರಿ-
 
||'''Fill''' ನ ಒಳಗೆ, ನೀವು ನಾಲ್ಕು ಆಯ್ಕೆಗಳನ್ನು ನೋಡುವಿರಿ-
 
 
|-
 
|-
 
||07:27  
 
||07:27  
 
||'''Colors, Gradient, Hatching''' ಮತ್ತು '''Bitmap'''
 
||'''Colors, Gradient, Hatching''' ಮತ್ತು '''Bitmap'''
 
 
|-
 
|-
 
||07:32
 
||07:32
 
|| ಈ ಪ್ರತಿಯೊಂದು ಆಯ್ಕೆಗಳಿಗೂ ಸಂಬಂಧಪಟ್ಟ ಟ್ಯಾಬ್, ಡೈಲಾಗ್ ಬಾಕ್ಸ್ ನಲ್ಲಿ ಇದೆ ಎಂಬುದನ್ನು ಗಮನಿಸಿ.
 
|| ಈ ಪ್ರತಿಯೊಂದು ಆಯ್ಕೆಗಳಿಗೂ ಸಂಬಂಧಪಟ್ಟ ಟ್ಯಾಬ್, ಡೈಲಾಗ್ ಬಾಕ್ಸ್ ನಲ್ಲಿ ಇದೆ ಎಂಬುದನ್ನು ಗಮನಿಸಿ.
 
 
|-
 
|-
 
|| 07:39
 
|| 07:39
 
|| ಈ ಟ್ಯಾಬ್ ಗಳು ನಮಗೆ ಹೊಸ ಶೈಲಿಗಳನ್ನು ರಚಿಸಲು ಮತ್ತು ರಕ್ಷಿಸಲು ಅನುಮತಿಸುತ್ತವೆ.
 
|| ಈ ಟ್ಯಾಬ್ ಗಳು ನಮಗೆ ಹೊಸ ಶೈಲಿಗಳನ್ನು ರಚಿಸಲು ಮತ್ತು ರಕ್ಷಿಸಲು ಅನುಮತಿಸುತ್ತವೆ.
 
 
|-
 
|-
 
||07:43
 
||07:43
 
|| '''Colors''' ಟ್ಯಾಬ್ ನ ಮೇಲೆ ಕ್ಲಿಕ್ ಮಾಡೋಣ.
 
|| '''Colors''' ಟ್ಯಾಬ್ ನ ಮೇಲೆ ಕ್ಲಿಕ್ ಮಾಡೋಣ.
 
 
|-
 
|-
 
|| 07:46
 
|| 07:46
 
|| '''Properties''' ನಲ್ಲಿ, ನಾವು '''Color''' ಡ್ರಾಪ್ ಡೌನ್ ನಿಂದ '''Red 3''' ಯನ್ನು ಆಯ್ಕೆ ಮಾಡೋಣ.
 
|| '''Properties''' ನಲ್ಲಿ, ನಾವು '''Color''' ಡ್ರಾಪ್ ಡೌನ್ ನಿಂದ '''Red 3''' ಯನ್ನು ಆಯ್ಕೆ ಮಾಡೋಣ.
 
 
|-
 
|-
 
|| 07:53
 
|| 07:53
||ನಂತರ, '''RGB''' ಆಯ್ಕೆ ಮಾಡಿ ಹಾಗೂ ತೋರಿಸಿರುವಂತೆ 'R', 'G' ಮತ್ತು 'B' ಗಳಿಗೆ ವ್ಯಾಲ್ಯೂವನ್ನು enter ಮಾಡಿ.
+
||ನಂತರ, '''RGB''' ಅನ್ನು ಆಯ್ಕೆ ಮಾಡಿ ಹಾಗೂ ತೋರಿಸಿರುವಂತೆ 'R', 'G' ಮತ್ತು 'B' ಗಳಿಗೆ ವ್ಯಾಲ್ಯೂವನ್ನು ಕೊಡಿ.
 
+
 
|-
 
|-
 
|| 08:01
 
|| 08:01
||'R', 'G' ಮತ್ತು 'B' ಇವು – ಯಾವುದೇ ಬಣ್ಣದಲ್ಲಿ ಕೆಂಪು, ಹಸಿರು ಮತ್ತು ನೀಲಿ ಇವುಗಳ ಅನುಪಾತಗಳನ್ನು ತಿಳಿಸುತ್ತವೆ.
+
||'R', 'G' ಮತ್ತು 'B' ಇವು – ಯಾವುದೇ ಬಣ್ಣದಲ್ಲಿನ ಕೆಂಪು, ಹಸಿರು ಮತ್ತು ನೀಲಿ ಇವುಗಳ ಅನುಪಾತಗಳನ್ನು ತಿಳಿಸುತ್ತವೆ.
 
+
 
|-
 
|-
||08:08
+
||08:08  
||ನಾವು 'R' ಗೆ 200, 'G' ಗೆ 100 ಮತ್ತು 'B' ಗೆ 50ನ್ನು enter ಮಾಡೋಣ.
+
||ನಾವು 'R' ಗೆ 200, 'G' ಗೆ 100 ಮತ್ತು 'B' ಗೆ 50ನ್ನು enter ಮಾಡೋಣ.
 
+
 
|-
 
|-
 
||08:16  
 
||08:16  
 
|| ಇಲ್ಲಿ ನಾವು ಬಣ್ಣವನ್ನು ಬದಲಿಸಲು ಕೆಂಪು, ಹಸಿರು ಮತ್ತು ನೀಲಿ ಇವುಗಳ ಅನುಪಾತವನ್ನು ಬದಲಿಸುತ್ತಿದ್ದೇವೆ.
 
|| ಇಲ್ಲಿ ನಾವು ಬಣ್ಣವನ್ನು ಬದಲಿಸಲು ಕೆಂಪು, ಹಸಿರು ಮತ್ತು ನೀಲಿ ಇವುಗಳ ಅನುಪಾತವನ್ನು ಬದಲಿಸುತ್ತಿದ್ದೇವೆ.
 
 
|-
 
|-
 
||08:22  
 
||08:22  
||'RGB' ಫೀಲ್ಡ್ ನ ಮೇಲಿನ '''preview''' ಬಾಕ್ಸ್ ಅನ್ನು ನೋಡಿ.
+
||'RGB' ಫೀಲ್ಡ್ ನ ಮೇಲಿನ '''preview''' ಬಾಕ್ಸ್ ಅನ್ನು ನೋಡಿ.
 
+
 
|-
 
|-
 
||08:28
 
||08:28
 
|| ಮೊದಲನೆಯ ಪ್ರಿವ್ಯೂ ಬಾಕ್ಸ್, ಮೂಲ ಬಣ್ಣವನ್ನು ತೋರಿಸುತ್ತದೆ.
 
|| ಮೊದಲನೆಯ ಪ್ರಿವ್ಯೂ ಬಾಕ್ಸ್, ಮೂಲ ಬಣ್ಣವನ್ನು ತೋರಿಸುತ್ತದೆ.
 
 
|-
 
|-
 
|| 08:31
 
|| 08:31
 
||'''Color''' ಫೀಲ್ಡ್ ನ ನಂತರವಿರುವ ಎರಡನೆಯ ಪ್ರಿವ್ಯೂ ಬಾಕ್ಸ್, ನಾವು ಮಾಡಿದ ಬದಲಾವಣೆಗಳನ್ನು ತೋರಿಸುತ್ತದೆ.
 
||'''Color''' ಫೀಲ್ಡ್ ನ ನಂತರವಿರುವ ಎರಡನೆಯ ಪ್ರಿವ್ಯೂ ಬಾಕ್ಸ್, ನಾವು ಮಾಡಿದ ಬದಲಾವಣೆಗಳನ್ನು ತೋರಿಸುತ್ತದೆ.
 
 
|-
 
|-
 
||08:37  
 
||08:37  
Line 405: Line 313:
 
||08:41  
 
||08:41  
 
||“New red” ಎಂದು ಹೆಸರನ್ನು ಬರೆಯೋಣ.
 
||“New red” ಎಂದು ಹೆಸರನ್ನು ಬರೆಯೋಣ.
 
 
|-
 
|-
 
||08:44  
 
||08:44  
 
||'''Add''' ಬಟನ್ ನ ಮೇಲೆ ಕ್ಲಿಕ್ ಮಾಡಿ.
 
||'''Add''' ಬಟನ್ ನ ಮೇಲೆ ಕ್ಲಿಕ್ ಮಾಡಿ.
 
 
|-
 
|-
 
||08:46  
 
||08:46  
 
|| ಹೊಸ ಬಣ್ಣವು ಪಟ್ಟಿಗೆ ಸೇರಿಸಲ್ಪಟ್ಟಿತು.
 
|| ಹೊಸ ಬಣ್ಣವು ಪಟ್ಟಿಗೆ ಸೇರಿಸಲ್ಪಟ್ಟಿತು.
 
 
|-
 
|-
 
||08:49  
 
||08:49  
 
||'''OK''' ಕ್ಲಿಕ್ ಮಾಡಿ.
 
||'''OK''' ಕ್ಲಿಕ್ ಮಾಡಿ.
 
 
|-
 
|-
 
||08:51  
 
||08:51  
 
|| ನಾವು ಹೊಸ ಬಣ್ಣವನ್ನು ತಯಾರಿಸಿದ್ದೇವೆ!
 
|| ನಾವು ಹೊಸ ಬಣ್ಣವನ್ನು ತಯಾರಿಸಿದ್ದೇವೆ!
 
 
|-
 
|-
 
||08:54  
 
||08:54  
 
||'''Ctrl''' ಮತ್ತು '''Z''' ಅನ್ನು ಒತ್ತಿ, ಈ ಕಾರ್ಯವನ್ನು '''undo''' ಮಾಡೋಣ.
 
||'''Ctrl''' ಮತ್ತು '''Z''' ಅನ್ನು ಒತ್ತಿ, ಈ ಕಾರ್ಯವನ್ನು '''undo''' ಮಾಡೋಣ.
 
 
|-
 
|-
 
||08:59  
 
||08:59  
 
||ಮೋಡದ ಬಣ್ಣ ಮತ್ತೆ ಬಿಳಿ ಬಣ್ಣಕ್ಕೆ ಹಿಂತಿರುಗುತ್ತದೆ.
 
||ಮೋಡದ ಬಣ್ಣ ಮತ್ತೆ ಬಿಳಿ ಬಣ್ಣಕ್ಕೆ ಹಿಂತಿರುಗುತ್ತದೆ.
 
 
|-
 
|-
 
||09:03  
 
||09:03  
|| '''Area''' ಡೈಲಾಗ್ ಬಾಕ್ಸ್ ನಲ್ಲಿರುವ ಟ್ಯಾಬ್ಸ್ ಗಳನ್ನು ಉಪಯೋಗಿಸಿ, ನೀವು ನಿಮ್ಮ ಸ್ವಂತದ gradients ಮತ್ತು hatching ಗಳನ್ನು ಕೂಡ ತಯಾರಿಸಬಹುದು.
+
|| '''Area''' ಡೈಲಾಗ್ ಬಾಕ್ಸ್ ನಲ್ಲಿರುವ ಟ್ಯಾಬ್ ಗಳನ್ನು ಉಪಯೋಗಿಸಿ, ನೀವು ನಿಮ್ಮ ಸ್ವಂತದ gradients ಮತ್ತು hatching ಗಳನ್ನು ಕೂಡ ತಯಾರಿಸಬಹುದು.
 
+
 
|-
 
|-
 
||09:10
 
||09:10
 
|| '''Gradient'''ಗಳು ಒಂದು ಬಣ್ಣಕ್ಕೆ ಇನ್ನೊಂದು ಬಣ್ಣದ ಮಿಶ್ರಣದಿಂದಾದ ಛಾಯೆಗಳು.
 
|| '''Gradient'''ಗಳು ಒಂದು ಬಣ್ಣಕ್ಕೆ ಇನ್ನೊಂದು ಬಣ್ಣದ ಮಿಶ್ರಣದಿಂದಾದ ಛಾಯೆಗಳು.
 
 
|-
 
|-
 
||09:14
 
||09:14
 
|| ಉದಾಹರಣೆಗೆ, ನೀಲಿಯಿಂದ ಹಸಿರಿಗೆ ಬದಲಿಸುವ ಕಲರ್ ಶೇಡ್(ವರ್ಣಛಾಯೆ).
 
|| ಉದಾಹರಣೆಗೆ, ನೀಲಿಯಿಂದ ಹಸಿರಿಗೆ ಬದಲಿಸುವ ಕಲರ್ ಶೇಡ್(ವರ್ಣಛಾಯೆ).
 
 
|-
 
|-
 
||09:18  
 
||09:18  
 
||'''Hatching''' ಎನ್ನುವುದು, ಒಂದು ಸೂಕ್ಷ್ಮ ಸಮಾನಾಂತರ ರೇಖೆಗಳನ್ನು ಉಪಯೋಗಿಸಿ ಚಿತ್ರದಲ್ಲಿ ರಚಿಸಿದ ವಿನ್ಯಾಸ ಅಥವಾ ಶೇಡ್.  
 
||'''Hatching''' ಎನ್ನುವುದು, ಒಂದು ಸೂಕ್ಷ್ಮ ಸಮಾನಾಂತರ ರೇಖೆಗಳನ್ನು ಉಪಯೋಗಿಸಿ ಚಿತ್ರದಲ್ಲಿ ರಚಿಸಿದ ವಿನ್ಯಾಸ ಅಥವಾ ಶೇಡ್.  
 
 
|-
 
|-
 
|| 09:24
 
|| 09:24
||ಈಗ, ನಾವು '''Draw''' ಗೆ '''bitmap'''ಅನ್ನು ಹೇಗೆ '''import''' ಮಾಡುವುದು ಎನ್ನುವುದನ್ನು ಕಲಿಯೋಣ.
+
||ಈಗ, ನಾವು '''Draw''' ಗೆ '''bitmap'''ಅನ್ನು ಹೇಗೆ '''import''' ಮಾಡುವುದು ಎನ್ನುವುದನ್ನು ಕಲಿಯೋಣ.
 
+
 
|-
 
|-
 
||09:28  
 
||09:28  
|| Main ಮೆನುವಿನಿಂದ, '''Format''' ಅನ್ನು ಆರಿಸಿ ಮತ್ತು '''Area''' ಎಂದು ಕ್ಲಿಕ್ ಮಾಡಿ.
+
|| Main ಮೆನುವಿನಿಂದ, '''Format''' ಅನ್ನು ಆರಿಸಿ ಮತ್ತು '''Area''' ವನ್ನು ಕ್ಲಿಕ್ ಮಾಡಿ.
 
+
 
|-
 
|-
 
|| 09:33
 
|| 09:33
 
|| ಹಿಂದೆ ನೋಡಿದಂತೆ, '''Area''' ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ, '''Bitmaps''' ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
 
|| ಹಿಂದೆ ನೋಡಿದಂತೆ, '''Area''' ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ, '''Bitmaps''' ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
 
 
|-
 
|-
 
||09:39  
 
||09:39  
 
|| '''Import''' ಬಟನ್ ನ ಮೇಲೆ ಕ್ಲಿಕ್ ಮಾಡಿ.
 
|| '''Import''' ಬಟನ್ ನ ಮೇಲೆ ಕ್ಲಿಕ್ ಮಾಡಿ.
 
 
|-
 
|-
 
||09:42  
 
||09:42  
 
|| '''Import''' ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
 
|| '''Import''' ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
 
 
|-
 
|-
 
||09:45  
 
||09:45  
||ಬ್ರೌಸ್ ಮಾಡಿ(ಶೋಧಿಸಿ), ಒಂದು ಬಿಟ್ ಮ್ಯಾಪ್ ಅನ್ನು ಆರಿಸಿ.
+
||ಬ್ರೌಸ್ ಮಾಡಿ(ಶೋಧಿಸಿ), ಒಂದು ಬಿಟ್ ಮ್ಯಾಪ್ ಅನ್ನು ಆರಿಸಿ.
 
+
 
|-
 
|-
 
||09:48  
 
||09:48  
 
|| '''Open''' ಬಟನ್ ನ ಮೇಲೆ ಕ್ಲಿಕ್ ಮಾಡಿ.
 
|| '''Open''' ಬಟನ್ ನ ಮೇಲೆ ಕ್ಲಿಕ್ ಮಾಡಿ.
 
 
|-
 
|-
 
||09:50  
 
||09:50  
||'''Draw''' , ನಿಮಗೆ '''Bitmap'''ಗೆ ಒಂದು ಹೆಸರನ್ನು ಎಂಟರ್ ಮಾಡಲು ತಿಳಿಸುತ್ತದೆ.
+
||'''Draw''' , ನಿಮಗೆ '''Bitmap'''ಗೆ ಒಂದು ಹೆಸರನ್ನು ಎಂಟರ್ ಮಾಡಲು ಸೂಚಿಸುತ್ತದೆ.
 
+
 
|-
 
|-
 
|| 09:55
 
|| 09:55
|| ನಾವು “NewBitmap” ಎಂದು ಹೆಸರನ್ನು ಬರೆಯೋಣ.  
+
|| ನಾವು “NewBitmap” ಎಂದು ಹೆಸರಿಸೋಣ.  
 
+
 
|-
 
|-
 
||09:58  
 
||09:58  
 
||'''OK''' ಕ್ಲಿಕ್ ಮಾಡಿ.
 
||'''OK''' ಕ್ಲಿಕ್ ಮಾಡಿ.
 
 
|-
 
|-
 
||10:00  
 
||10:00  
|| ಈಗ '''Bitmap''' ಡ್ರಾಪ್ ಡೌನ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತದೆ.
+
|| ಈಗ '''Bitmap''', ಡ್ರಾಪ್ ಡೌನ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತದೆ.
 
+
 
|-
 
|-
 
||10:04  
 
||10:04  
 
|| ಹೊರಬರಲು '''OK''' ಕ್ಲಿಕ್ ಮಾಡಿ.
 
|| ಹೊರಬರಲು '''OK''' ಕ್ಲಿಕ್ ಮಾಡಿ.
 
 
|-
 
|-
 
||10:07  
 
||10:07  
 
|| ಮೋಡಗಳನ್ನು ಈಗ ಗಮನಿಸಿ.
 
|| ಮೋಡಗಳನ್ನು ಈಗ ಗಮನಿಸಿ.
 
 
|-
 
|-
 
||10:10
 
||10:10
 
|| '''Ctrl''' ಮತ್ತು '''Z'''ಅನ್ನು ಒತ್ತಿ ಇದನ್ನು '''undo''' ಮಾಡೋಣ.
 
|| '''Ctrl''' ಮತ್ತು '''Z'''ಅನ್ನು ಒತ್ತಿ ಇದನ್ನು '''undo''' ಮಾಡೋಣ.
 
 
|-
 
|-
 
||10:14  
 
||10:14  
 
|| “water” objectಅನ್ನು ತುಂಬಲು ನಾವು '''bitmap'''ಅನ್ನು ಉಪಯೋಗಿಸೋಣ.
 
|| “water” objectಅನ್ನು ತುಂಬಲು ನಾವು '''bitmap'''ಅನ್ನು ಉಪಯೋಗಿಸೋಣ.
 
 
|-
 
|-
 
|| 10:19
 
|| 10:19
|| ಈಗ ನಾವು ನೀರು ಇನ್ನಷ್ಟು ನೈಜವಾಗಿ ಕಾಣುವಂತೆ ಮಾಡೋಣ.
+
|| ಈಗ ನಾವು, ನೀರನ್ನು ಇನ್ನಷ್ಟು ನೈಜವಾಗಿ ಕಾಣುವಂತೆ ಮಾಡೋಣ.
 
+
 
|-
 
|-
 
||10:22  
 
||10:22  
 
||ಇದನ್ನು ಮಾಡಲು, ಗುಂಪಾಗಿಸಿರುವ ತ್ರಿಭುಜ ಮತ್ತು ವಕ್ರಾಕೃತಿಯನ್ನು ಆಯ್ಕೆ ಮಾಡಿ.  
 
||ಇದನ್ನು ಮಾಡಲು, ಗುಂಪಾಗಿಸಿರುವ ತ್ರಿಭುಜ ಮತ್ತು ವಕ್ರಾಕೃತಿಯನ್ನು ಆಯ್ಕೆ ಮಾಡಿ.  
 
 
|-
 
|-
 
|| 10:26
 
|| 10:26
||ಕಂಟೆಕ್ಸ್ಟ್ ಮೆನುವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು '''Area''' ಆಯ್ಕೆ ಮಾಡಿ.
+
||ಕಂಟೆಕ್ಸ್ಟ್ ಮೆನುವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು '''Area''' ವನ್ನು ಆಯ್ಕೆ ಮಾಡಿ.
 
+
 
|-
 
|-
 
||10:31  
 
||10:31  
 
|| “Area” ಡೈಲಾಗ್-ಬಾಕ್ಸ್ ನಲ್ಲಿ, '''Bitmaps''' ಟ್ಯಾಬ್ ಕ್ಲಿಕ್ ಮಾಡಿ.
 
|| “Area” ಡೈಲಾಗ್-ಬಾಕ್ಸ್ ನಲ್ಲಿ, '''Bitmaps''' ಟ್ಯಾಬ್ ಕ್ಲಿಕ್ ಮಾಡಿ.
 
 
|-
 
|-
 
|| 10:36
 
|| 10:36
 
|| ಬಿಟ್ ಮ್ಯಾಪ್ ನ ಪಟ್ಟಿಯನ್ನು ಸ್ಕ್ರಾಲ್ ಡೌನ್ ಮಾಡಿ ಮತ್ತು '''Water''' ಅನ್ನು ಆಯ್ಕೆ ಮಾಡಿ.
 
|| ಬಿಟ್ ಮ್ಯಾಪ್ ನ ಪಟ್ಟಿಯನ್ನು ಸ್ಕ್ರಾಲ್ ಡೌನ್ ಮಾಡಿ ಮತ್ತು '''Water''' ಅನ್ನು ಆಯ್ಕೆ ಮಾಡಿ.
 
 
|-
 
|-
 
||10:41  
 
||10:41  
 
||'''OK''' ಕ್ಲಿಕ್ ಮಾಡಿ.
 
||'''OK''' ಕ್ಲಿಕ್ ಮಾಡಿ.
 
 
|-
 
|-
 
||10:43  
 
||10:43  
 
|| ನೀರು ಈಗ ಇನ್ನಷ್ಟು ನೈಜವಾಗಿ ಕಾಣಿಸುತ್ತದೆ!
 
|| ನೀರು ಈಗ ಇನ್ನಷ್ಟು ನೈಜವಾಗಿ ಕಾಣಿಸುತ್ತದೆ!
 
 
|-
 
|-
 
||10:46  
 
||10:46  
 
|| ಈ ಟ್ಯುಟೋರಿಯಲ್ ಅನ್ನು ಇಲ್ಲಿಗೆ ನಿಲ್ಲಿಸಿ ಮತ್ತು ಈ ಅಸೈನ್ ಮೆಂಟ್ ಅನ್ನು ಮಾಡಿ.
 
|| ಈ ಟ್ಯುಟೋರಿಯಲ್ ಅನ್ನು ಇಲ್ಲಿಗೆ ನಿಲ್ಲಿಸಿ ಮತ್ತು ಈ ಅಸೈನ್ ಮೆಂಟ್ ಅನ್ನು ಮಾಡಿ.
 
 
|-
 
|-
 
|| 10:50  
 
|| 10:50  
 
|| ವಸ್ತುಗಳನ್ನು ರಚಿಸಿ ಮತ್ತು ಅವುಗಳನ್ನು ಬಣ್ಣ, ಗ್ರೇಡಿಯೆಂಟ್ಸ್, ಹ್ಯಾಚಿಂಗ್ ಮತ್ತು ಬಿಟ್ ಮ್ಯಾಪ್ ಗಳಿಂದ ತುಂಬಿ.
 
|| ವಸ್ತುಗಳನ್ನು ರಚಿಸಿ ಮತ್ತು ಅವುಗಳನ್ನು ಬಣ್ಣ, ಗ್ರೇಡಿಯೆಂಟ್ಸ್, ಹ್ಯಾಚಿಂಗ್ ಮತ್ತು ಬಿಟ್ ಮ್ಯಾಪ್ ಗಳಿಂದ ತುಂಬಿ.
 
 
|-
 
|-
 
||10:57  
 
||10:57  
 
||'''Transparency''' ಟ್ಯಾಬ್ ಉಪಯೋಗಿಸಿ ಮತ್ತು ವಸ್ತುಗಳ ಮೇಲೆ ಇದರ ಪರಿಣಾಮಗಳನ್ನು ನೋಡಿ.
 
||'''Transparency''' ಟ್ಯಾಬ್ ಉಪಯೋಗಿಸಿ ಮತ್ತು ವಸ್ತುಗಳ ಮೇಲೆ ಇದರ ಪರಿಣಾಮಗಳನ್ನು ನೋಡಿ.
 
 
|-
 
|-
 
|| 11:02
 
|| 11:02
|| ಈಗ್ ಆಕಾಶಕ್ಕೆ ಬಣ್ಣ ತುಂಬೋಣ. ಇದು ಸರಳವಾಗಿದೆ!
+
|| ಈಗ ಆಕಾಶಕ್ಕೆ ಬಣ್ಣ ತುಂಬೋಣ. ಇದು ಸರಳವಾಗಿದೆ!
 
+
 
|-
 
|-
 
||11:06  
 
||11:06  
 
|| ನಾವು ಇಡೀ ಪೇಜ್ ಗೆ ಕೇವಲ ಹಿನ್ನೆಲೆಯನ್ನು ಹಾಕೋಣ.
 
|| ನಾವು ಇಡೀ ಪೇಜ್ ಗೆ ಕೇವಲ ಹಿನ್ನೆಲೆಯನ್ನು ಹಾಕೋಣ.
 
 
|-
 
|-
 
||11:10  
 
||11:10  
 
|| ಯಾವುದೇ ಆಬ್ಜೆಕ್ಟ್ ಆಯ್ಕೆಯಾಗಿಲ್ಲ ಎಂಬುದನ್ನು ದೃಢಪಡಿಸಲು ಕರ್ಸರ್ ಅನ್ನು ಪೇಜ್ ಮೇಲೆ ಕ್ಲಿಕ್ ಮಾಡಿ.
 
|| ಯಾವುದೇ ಆಬ್ಜೆಕ್ಟ್ ಆಯ್ಕೆಯಾಗಿಲ್ಲ ಎಂಬುದನ್ನು ದೃಢಪಡಿಸಲು ಕರ್ಸರ್ ಅನ್ನು ಪೇಜ್ ಮೇಲೆ ಕ್ಲಿಕ್ ಮಾಡಿ.
 
 
|-
 
|-
 
||11:15  
 
||11:15  
 
|| '''context menu''' ಗಾಗಿ ರೈಟ್ ಕ್ಲಿಕ್ ಮಾಡಿ.
 
|| '''context menu''' ಗಾಗಿ ರೈಟ್ ಕ್ಲಿಕ್ ಮಾಡಿ.
 
 
|-
 
|-
 
||11:21  
 
||11:21  
 
|| '''Page setup''' ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
 
|| '''Page setup''' ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
 
 
|-
 
|-
 
||11:25  
 
||11:25  
 
|| '''Background''' ಟ್ಯಾಬ್ ಕ್ಲಿಕ್ ಮಾಡಿ ಮತ್ತು '''Fill'''ನ ಕೆಳಗೆ, '''Color''' ಅನ್ನು ಆಯ್ಕೆ ಮಾಡಿ.
 
|| '''Background''' ಟ್ಯಾಬ್ ಕ್ಲಿಕ್ ಮಾಡಿ ಮತ್ತು '''Fill'''ನ ಕೆಳಗೆ, '''Color''' ಅನ್ನು ಆಯ್ಕೆ ಮಾಡಿ.
 
 
|-
 
|-
 
||11:30  
 
||11:30  
 
|| ನಾವು ಸ್ಕ್ರಾಲ್ ಡೌನ್ ಮಾಡೋಣ ಮತ್ತು '''“Blue 8”''' ಬಣ್ಣವನ್ನು ಆಯ್ಕೆ ಮಾಡೋಣ.
 
|| ನಾವು ಸ್ಕ್ರಾಲ್ ಡೌನ್ ಮಾಡೋಣ ಮತ್ತು '''“Blue 8”''' ಬಣ್ಣವನ್ನು ಆಯ್ಕೆ ಮಾಡೋಣ.
 
 
|-
 
|-
 
||11:34  
 
||11:34  
Line 580: Line 445:
 
||11:36
 
||11:36
 
|| ಹಿನ್ನೆಲೆ ಸೆಟ್ಟಿಂಗ್ ಗಳು ಎಲ್ಲಾ ಪೇಜ್ ಗಳಿಗೂ ಅನ್ವಯವಾಗಬೇಕೇ? ಎಂದು '''Draw''' ನಿಮ್ಮನ್ನು ಪ್ರಶ್ನಿಸುತ್ತದೆ.
 
|| ಹಿನ್ನೆಲೆ ಸೆಟ್ಟಿಂಗ್ ಗಳು ಎಲ್ಲಾ ಪೇಜ್ ಗಳಿಗೂ ಅನ್ವಯವಾಗಬೇಕೇ? ಎಂದು '''Draw''' ನಿಮ್ಮನ್ನು ಪ್ರಶ್ನಿಸುತ್ತದೆ.
 
 
|-
 
|-
 
||11:41  
 
||11:41  
 
||'''NO''' ಕ್ಲಿಕ್ ಮಾಡಿ.
 
||'''NO''' ಕ್ಲಿಕ್ ಮಾಡಿ.
 
 
|-
 
|-
 
||11:44  
 
||11:44  
 
|| ಈಗ ಕೇವಲ ಆಯ್ಕೆ ಮಾಡಿದ ಪೇಜ್ ಗೆ ಹಿನ್ನೆಲೆ ಬಣ್ಣವಿದೆ.
 
|| ಈಗ ಕೇವಲ ಆಯ್ಕೆ ಮಾಡಿದ ಪೇಜ್ ಗೆ ಹಿನ್ನೆಲೆ ಬಣ್ಣವಿದೆ.
 
 
|-
 
|-
 
||11:48  
 
||11:48  
|| ನೀವು objectಗಳಿಗೆ ಬಣ್ಣಗಳನ್ನು ತುಂಬದಿರುವುದನ್ನು ಕೂಡ ಆಯ್ಕೆ ಮಾಡಬಹುದು.
+
|| ನೀವು object ಗಳಿಗೆ ಬಣ್ಣಗಳನ್ನು ತುಂಬದಿರುವುದನ್ನು ಕೂಡ ಆಯ್ಕೆ ಮಾಡಬಹುದು.
 
+
 
|-
 
|-
 
||11:52  
 
||11:52  
 
|| ನಾವು ಪರ್ವತವನ್ನು ಆಯ್ಕೆ ಮಾಡೋಣ.
 
|| ನಾವು ಪರ್ವತವನ್ನು ಆಯ್ಕೆ ಮಾಡೋಣ.
 
 
|-
 
|-
 
||11:55  
 
||11:55  
|| context menuವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು '''Area''' ಆಯ್ಕೆ ಮಾಡಿ.
+
|| context menuವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು '''Area''' ವನ್ನು ಆಯ್ಕೆ ಮಾಡಿ.
 
+
 
|-
 
|-
 
||11:59
 
||11:59
 
|| '''Area''' ಡೈಲಾಗ್ ಬಾಕ್ಸ್ ನಲ್ಲಿ, '''Area''' ಟ್ಯಾಬ್ ಅನ್ನು ಆಯ್ಕೆ ಮಾಡಿ.
 
|| '''Area''' ಡೈಲಾಗ್ ಬಾಕ್ಸ್ ನಲ್ಲಿ, '''Area''' ಟ್ಯಾಬ್ ಅನ್ನು ಆಯ್ಕೆ ಮಾಡಿ.
 
 
|-
 
|-
 
||12:04  
 
||12:04  
 
|| '''Fill''' ನ ಕೆಳಗೆ, '''None''' ಅನ್ನು ಆಯ್ಕೆ ಮಾಡಿ.
 
|| '''Fill''' ನ ಕೆಳಗೆ, '''None''' ಅನ್ನು ಆಯ್ಕೆ ಮಾಡಿ.
 
 
|-
 
|-
 
||12:06  
 
||12:06  
 
|| '''OK''' ಕ್ಲಿಕ್ ಮಾಡಿ.
 
|| '''OK''' ಕ್ಲಿಕ್ ಮಾಡಿ.
 
 
|-
 
|-
 
|| 12:08
 
|| 12:08
|| objectಗೆ ಯಾವುದೇ ಬಣ್ಣವನ್ನು ತುಂಬಲಾಗಿಲ್ಲಮತ್ತು ಹಿನ್ನೆಲೆಯ ಮೇಲೆ ಕೇವಲ ಬಾಹ್ಯರೇಖೆ ಕಾಣಿಸುತ್ತದೆ.
+
|| objectಗೆ ಯಾವುದೇ ಬಣ್ಣವನ್ನು ತುಂಬಲಾಗಿಲ್ಲಮತ್ತು ಹಿನ್ನೆಲೆಯ ಮೇಲೆ ಕೇವಲ ಬಾಹ್ಯರೇಖೆ ಕಾಣಿಸುತ್ತದೆ.
 
+
 
|-
 
|-
||12:15
+
||12:15  
 
|| ಈ ಕಾರ್ಯವನ್ನು '''undo''' ಮಾಡಲು, '''Ctrl+Z''' ಕೀಗಳನ್ನು ಒತ್ತಿ.
 
|| ಈ ಕಾರ್ಯವನ್ನು '''undo''' ಮಾಡಲು, '''Ctrl+Z''' ಕೀಗಳನ್ನು ಒತ್ತಿ.
 
 
|-
 
|-
 
||12:20
 
||12:20
 
|| ಈ ಎಲ್ಲಾ ಆಯ್ಕೆಗಳನ್ನು ನೀವು '''Format''' ಮೆನುವಿನಿಂದ ಕೂಡ ಪಡೆಯಬಹುದು.
 
|| ಈ ಎಲ್ಲಾ ಆಯ್ಕೆಗಳನ್ನು ನೀವು '''Format''' ಮೆನುವಿನಿಂದ ಕೂಡ ಪಡೆಯಬಹುದು.
 
 
|-
 
|-
 
||12:25  
 
||12:25  
 
|| ಪ್ರತಿ ಬಾರಿ ನೀವು ಬದಲಾವಣೆ ಮಾಡಿದಾಗಲೂ '''Ctrl+S''' ಕೀಗಳನ್ನು ಜೊತೆಗೆ ಒತ್ತಿ ನಿಮ್ಮ ಫೈಲನ್ನು ಸೇವ್ ಮಾಡಬೇಕೆಂಬುದನ್ನು ನೆನಪಿಡಿ.
 
|| ಪ್ರತಿ ಬಾರಿ ನೀವು ಬದಲಾವಣೆ ಮಾಡಿದಾಗಲೂ '''Ctrl+S''' ಕೀಗಳನ್ನು ಜೊತೆಗೆ ಒತ್ತಿ ನಿಮ್ಮ ಫೈಲನ್ನು ಸೇವ್ ಮಾಡಬೇಕೆಂಬುದನ್ನು ನೆನಪಿಡಿ.
 
 
|-
 
|-
 
|| 12:34
 
|| 12:34
 
|| ಪರ್ಯಾಯವಾಗಿ, '''Automatic Save''' ಆಯ್ಕೆಯನ್ನು ಸೆಟ್ ಮಾಡಬಹುದು. ಇದರಿಂದ ಬದಲಾವಣೆಗಳು ತಾನಾಗಿಯೇ ಸೇವ್ ಆಗುತ್ತವೆ.
 
|| ಪರ್ಯಾಯವಾಗಿ, '''Automatic Save''' ಆಯ್ಕೆಯನ್ನು ಸೆಟ್ ಮಾಡಬಹುದು. ಇದರಿಂದ ಬದಲಾವಣೆಗಳು ತಾನಾಗಿಯೇ ಸೇವ್ ಆಗುತ್ತವೆ.
 
 
|-
 
|-
 
||12:41
 
||12:41
 
|| ಇಲ್ಲಿ ನಿಮಗೆ ಇನ್ನೊಂದು ಅಸೈನ್ ಮೆಂಟ್ ಇದೆ.
 
|| ಇಲ್ಲಿ ನಿಮಗೆ ಇನ್ನೊಂದು ಅಸೈನ್ ಮೆಂಟ್ ಇದೆ.
 
 
|-
 
|-
 
||12:43  
 
||12:43  
 
||ನೀವು ರಚಿಸಿದ ಚಿತ್ರಕ್ಕೆ ಬಣ್ಣ ನೀಡಿ.
 
||ನೀವು ರಚಿಸಿದ ಚಿತ್ರಕ್ಕೆ ಬಣ್ಣ ನೀಡಿ.
 
 
|-
 
|-
||12:45
+
||12:45  
|| ಪೇಜ್ ಗೆ ಒಂದು ಹಿನ್ನೆಲೆ(ಬಣ್ಣ) ಕೊಡಿ.
+
|| ಪೇಜ್ ಗೆ ಒಂದು ಹಿನ್ನೆಲೆ ಬಣ್ಣ ಕೊಡಿ.
 
+
 
|-
 
|-
 
||12:47  
 
||12:47  
 
|| ಕೆಲವು ಹೊಸ ಬಣ್ಣಗಳನ್ನು ನಿರ್ಮಿಸಿ.
 
|| ಕೆಲವು ಹೊಸ ಬಣ್ಣಗಳನ್ನು ನಿರ್ಮಿಸಿ.
 
 
|-
 
|-
 
||12:50  
 
||12:50  
 
|| ಈ ರೀತಿ, ನಾವು LibreOffice Draw ನ ಬಗೆಗಿನ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ.
 
|| ಈ ರೀತಿ, ನಾವು LibreOffice Draw ನ ಬಗೆಗಿನ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ.
 
 
|-
 
|-
 
||12:54  
 
||12:54  
|| ಈ ಟ್ಯುಟೋರಿಯಲ್ ನಲ್ಲಿ, ನಾವು ಬಣ್ಣಗಳು, ಗ್ರೇಡಿಯೆಂಟ್ಸ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್ ಗಳನ್ನು:  
+
|| ಈ ಟ್ಯುಟೋರಿಯಲ್ ನಲ್ಲಿ, ನಾವು ಆಬ್ಜೆಕ್ಟ್ಗಳನ್ನು ಬಣ್ಣಗಳು, ಗ್ರೇಡಿಯೆಂಟ್ಸ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್ ಗಳಿಂದ ಹೇಗೆ ತುಂಬುವುದು:  
 
+
|-
+
||13:01
+
||* objectsಗಳನ್ನು (ಬಣ್ಣದಿಂದ) ತುಂಬುವುದನ್ನು,
+
 
+
 
|-
 
|-
 
||13:03
 
||13:03
||* ಹಿನ್ನೆಲೆಯ ತಯಾರಿಕೆಯನ್ನು ಮತ್ತು
+
||* ಹಿನ್ನೆಲೆಯ ತಯಾರಿಕೆ ಮತ್ತು
 
+
 
|-
 
|-
 
|| 13:05
 
|| 13:05
||* ಹೊಸ ಸ್ಟೈಲ್ ಗಳ ರಚನೆಯನ್ನು ಹೇಗೆ ಉಪಯೋಗಿಸುವುದು ಎಂದು ಕಲಿತಿದ್ದೇವೆ.
+
||* ಹೊಸ ಸ್ಟೈಲ್ ಗಳ ರಚನೆಯನ್ನು ಹೇಗೆ ಉಪಯೋಗಿಸುವುದು ಇತ್ಯಾದಿಗಳನ್ನು ಕಲಿತಿದ್ದೇವೆ.
 
+
 
|-
 
|-
 
||13:07
 
||13:07
 
|| ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. http://spoken-tutorial.org/What_is_a_Spoken-Tutorial
 
|| ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. http://spoken-tutorial.org/What_is_a_Spoken-Tutorial
 
 
|-
 
|-
 
||13:10  
 
||13:10  
 
||ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
 
||ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
 
|-
 
 
||13:13  
 
||13:13  
 
||ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು.
 
||ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು.
 
 
|-
 
|-
 
||13:18
 
||13:18
 
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :
 
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :
 
 
|-
 
|-
 
||13:20
 
||13:20
 
||* ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
 
||* ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
 
 
|-
 
|-
 
||13:23
 
||13:23
 
||*ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ.
 
||*ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ.
 
 
|-
 
|-
 
||13:27
 
||13:27
 
||ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ.
 
||ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ.
 
 
|-
 
|-
 
||13:33
 
||13:33
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ.
+
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
 
+
 
|-
 
|-
 
||13:38
 
||13:38
Line 707: Line 537:
 
||13:45
 
||13:45
 
||ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ].  
 
||ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ].  
 
 
|-
 
|-
 
||13:56  
 
||13:56  
|| ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ.  
+
|| ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.  
 
ಧನ್ಯವಾದಗಳು.
 
ಧನ್ಯವಾದಗಳು.

Revision as of 12:52, 28 January 2016

Time Narration
00:00 LibreOffice Drawನಲ್ಲಿ Fill Objects with Color ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನೀವು:
00:09 * objects ಗಳಲ್ಲಿ ಬಣ್ಣ, ಗ್ರೇಡಿಯೆಂಟ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್-ಗಳನ್ನು ತುಂಬುವುದನ್ನು,
00:15 * ಪೇಜ್ ಬ್ಯಾಕ್-ಗ್ರೌಂಡ್ ಗಳನ್ನು(ಹಿನ್ನೆಲೆಗಳನ್ನು) ಸೆಟ್ ಮಾಡುವುದನ್ನು, ಮತ್ತು
00:17 * ಹೊಸ ಬಣ್ಣಗಳ ತಯಾರಿಕೆಯನ್ನು ಕಲಿಯಲಿದ್ದೀರಿ.
00:20 ನಾವು 'WaterCycle' ಎಂಬ ಫೈಲ್ ತೆರೆಯುವುದರ ಮೂಲಕ ಪ್ರಾರಂಭಿಸೋಣ.
00:24 ನೀವು objectಗಳನ್ನು :
00:25 * ಬಣ್ಣಗಳಿಂದ,
00:26 * ಗ್ರೇಡಿಯೆಂಟ್-ಗಳಿಂದ,
00:29 * ಲೈನ್ ಪ್ಯಾಟರ್ನ್ಸ್ ಅಥವಾ ಹ್ಯಾಚಿಂಗ್-ಗಳಿಂದ,
00:32 * ಮತ್ತು ಚಿತ್ರಗಳಿಂದ ತುಂಬಬಹುದು.
00:33 ಇಲ್ಲಿ ನಾವು:
  • ಉಬಂಟು ಲಿನಕ್ಸ್ OS ನ 10.04 ನೇ ಆವೃತ್ತಿಯನ್ನು ಮತ್ತು
  • LibreOffice Suite3.3.4 ನೇ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ.
00:42 ನಾವು 'WaterCycle' ಆಕೃತಿಯಲ್ಲಿ ಬಣ್ಣವನ್ನು ತುಂಬೋಣ.
00:46 ಸೂರ್ಯನ ಪಕ್ಕ ಇರುವ ಎರಡು ಮೋಡಗಳಿಗೆ ಬಣ್ಣ ತುಂಬುವುದರಿಂದ ನಾವು ಆರಂಭಿಸೋಣ. ಅವುಗಳಲ್ಲಿ ನಾವು ಬಿಳಿ ಬಣ್ಣ ತುಂಬಬಹುದು.
00:54 ಸೂರ್ಯನ ಪಕ್ಕ ಇರುವ ಮೋಡವನ್ನು ಆಯ್ಕೆ ಮಾಡಿ.
00:56 ಕಾಂಟೆಕ್ಸ್ಟ್ ಮೆನುವನ್ನು ನೋಡಲು ರೈಟ್-ಕ್ಲಿಕ್ ಮಾಡಿ, ಮತ್ತುArea ವನ್ನು ಕ್ಲಿಕ್ ಮಾಡಿ.
01:01 “Area” ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
01:05 Area ಟ್ಯಾಬ್ ಅನ್ನು ಕ್ಲಿಕ್ ಮಾಡಿ ಮತ್ತುFill ಆಯ್ಕೆಯ ಕೆಳಗೆ, Color ಅನ್ನು ಆರಿಸಿ.
01:13 ಸ್ಕ್ರಾಲ್ ಡೌನ್ ಮಾಡಿ ಮತ್ತು white ನ ಮೇಲೆ ಕ್ಲಿಕ್ ಮಾಡಿ.
01:16 OK ಎಂದು ಕ್ಲಿಕ್ ಮಾಡಿ.
01:19 ಇದೇ ರೀತಿ, ನಾವು ಇನ್ನೊಂದು ಮೋಡಕ್ಕೆ ಕೂಡ ಬಣ್ಣ ತುಂಬುತ್ತೇವೆ.
01:24 Areaದ ಕೆಳಗೆ , Color ಮತ್ತು White ನ ಮೇಲೆ ರೈಟ್ ಕ್ಲಿಕ್ ಮಾಡಿ.
01:30 ಪ್ರತಿಯೊಂದು ಮೋಡಕ್ಕೂ ಬಣ್ಣ ತುಂಬಲು ಬಹಳ ಸಮಯ ಬೇಕಾಗುತ್ತದೆ.
01:33 ಇದನ್ನು ಮಾಡಲು ಸರಳ ರೀತಿಯೆಂದರೆ, ಅವುಗಳನ್ನು ಗ್ರೂಪ್ ಮಾಡುವುದು(ಗುಂಪು ಮಾಡುವುದು).
01:38 ಇನ್ನೆರಡು ಮೋಡಗಳಿಗೆ ನಾವು ಬೂದು ಬಣ್ಣ ತುಂಬೋಣ, ಏಕೆಂದರೆ ಅವು ಮಳೆ ಸುರಿಸುವ ಮೋಡಗಳು.
01:46 ಮೊದಲು ಅವುಗಳ ಒಂದು ಗುಂಪು ಮಾಡೋಣ.
01:48 Shift ಕೀಯನ್ನು ಒತ್ತಿ ಮತ್ತು ಮೊದಲನೆಯ ಮೋಡದ ಮೇಲೆ ಕ್ಲಿಕ್ ಮಾಡಿ, ಅನಂತರ ಎರಡನೆಯ ಮೋಡದ ಮೇಲೆ ಕ್ಲಿಕ್ ಮಾಡಿ.
01:54 context menuಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Group ಎಂದು ಕ್ಲಿಕ್ ಮಾಡಿ.
01:58 ಮೋಡಗಳು ಗುಂಪಿನಲ್ಲಿ ಸೇರಿದವು.
02:00 ಮತ್ತೆ, context menuಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Area ದ ಮೇಲೆ ಕ್ಲಿಕ್ ಮಾಡಿ.
02:07 “Area” ಎಂಬ ಡೈಲಾಗ್ ಬಾಕ್ಸ್ ನಲ್ಲಿ, Area ಟ್ಯಾಬ್ ಅನ್ನು ಕ್ಲಿಕ್ ಮಾಡಿ. Fill ಆಯ್ಕೆಯ ಕೆಳಗೆ, Color ಅನ್ನು ಆರಿಸಿ. ನಂತರ ಸ್ಕ್ರಾಲ್ ಡೌನ್ ಮಾಡಿ ಮತ್ತು “Gray 70%” ಎಂಬ ಬಣ್ಣದ ಮೇಲೆ ಕ್ಲಿಕ್ ಮಾಡಿ.
02:23 OK ಕ್ಲಿಕ್ ಮಾಡಿ.
02:25 ಇದೇ ರೀತಿ ನಾವು ತ್ರಿಭುಜವನ್ನು “brown 3” ಬಣ್ಣದಿಂದ ತುಂಬೋಣ.
02:37 ಇದೇ ರೀತಿ ಈಗ, ನಾವು ಮತ್ತೆ ಆಯತವನ್ನು “brown 4”ಇಂದ ತುಂಬೋಣ.
02:48 ಇದೇ ರೀತಿ, ಸೂರ್ಯನಿಗೆ ಹಳದಿ ಬಣ್ಣ ತುಂಬೋಣ.
02:58 ಮುಂದೆ, ನಾವು ಮತ್ತೊಂದು ತ್ರಿಭುಜಕ್ಕೆ ಮತ್ತು ನೀರನ್ನು ಪ್ರತಿನಿಧಿಸುವ ವಕ್ರಾಕೃತಿಗೆ “turquoise 1” (ಟರ್ಕ್ವಾಯಿಸ್ 1) ಎಂಬ ಬಣ್ಣ ತುಂಬೋಣ.
03:05 ಅವಕ್ಕೆ ಸಮಾನ formattingನ ಅವಶ್ಯಕತೆಯಿರುವುದರಿಂದ, ಈಗಾಗಲೇ ಅವು ಗುಂಪಾಗಿಲ್ಲವಾದರೆ, ಅವುಗಳನ್ನು ಒಂದು ಗುಂಪಾಗಿಸೋಣ.
03:12 ಅವಕ್ಕೆ ಬಣ್ಣ ನೀಡಲು, ಹಿಂದಿನ ಕ್ರಮಗಳನ್ನೇ ಅನುಸರಿಸೋಣ – ರೈಟ್ ಕ್ಲಿಕ್, Area, Area ಟ್ಯಾಬ್, Fill, color, turquoise 1
03:27 “water” objectನಲ್ಲಿ ತ್ರಿಭುಜದ ಮತ್ತು ವಕ್ರಾಕೃತಿಯ ಬಾಹ್ಯರೇಖೆಗಳು ಕಾಣಿಸುತ್ತಿರುವುದನ್ನು ಗಮನಿಸಿ.
03:35 ನಾವು ಈ ಬಾಹ್ಯರೇಖೆಗಳನ್ನು ಕಾಣಿಸದಂತೆ ಮಾಡೋಣ. ಇದರಿಂದ ಚಿತ್ರವು ಇನ್ನೂ ಚೆನ್ನಾಗಿ ಕಾಣುತ್ತದೆ.
03:41 ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಿ, context menuವನ್ನು ನೋಡಲು ರೈಟ್ ಕ್ಲಿಕ್ ಮಾಡಿ ಮತ್ತು Line ಮೇಲೆ ಕ್ಲಿಕ್ ಮಾಡಿ.
03:48 “Line” ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
03:52 “Line” ಟ್ಯಾಬ್ ಕ್ಲಿಕ್ ಮಾಡಿ.
03:55 Line propertiesನಲ್ಲಿ, Style ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತುInvisible ಎಂದು ಆಯ್ಕೆ ಮಾಡಿ.
04:03 OK ಕ್ಲಿಕ್ ಮಾಡಿ.
04:05 water objectನ ಬಾಹ್ಯರೇಖೆ ಮರೆಯಾಗುತ್ತದೆ.
04:09 ಈಗ, ನಾವು ಮರಗಳಿಗೆ ಬಣ್ಣ ತುಂಬೋಣ.
04:14 ಎಡ ಕೊನೆಯ ಮರವನ್ನು ಆಯ್ಕೆ ಮಾಡೋಣ.
04:16 context menuವನ್ನು ನೋಡಲು ರೈಟ್ ಕ್ಲಿಕ್ ಮಾಡಿ ಮತ್ತು Enter Group ಮೇಲೆ ಕ್ಲಿಕ್ ಮಾಡಿ
04:23 ಈಗ, ಮರವನ್ನು ಎಡಿಟ್ ಮಾಡೋಣ (ಸಂಪಾದಿಸೋಣ).
04:26 ಬಲಗಡೆಯಲ್ಲಿರುವ ಎಲೆಗಳನ್ನು ಆಯ್ಕೆ ಮಾಡಿ.
04:30 context menuವಿಗಾಗಿ ರೈಟ್ ಕ್ಲಿಕ್ ಮಾಡಿ ಮತ್ತು Area ಮೇಲೆ ಕ್ಲಿಕ್ ಮಾಡಿ.
04:36 Area ಡೈಲಾಗ್ ಬಾಕ್ಸ್ ನಲ್ಲಿ,
04:38 Area ಟ್ಯಾಬ್ ಅನ್ನು ಕ್ಲಿಕ್ ಮಾಡಿ.
04:40 Fill ಕೆಳಗೆ, Color ಅನ್ನು ಆಯ್ಕೆ ಮಾಡಿ.
04:44 ಸ್ಕ್ರಾಲ್ ಡೌನ್ ಮಾಡಿ ಮತ್ತು“Green 5” ನ ಮೇಲೆ ಕ್ಲಿಕ್ ಮಾಡಿ.
04:47 OK ಕ್ಲಿಕ್ ಮಾಡಿ.
04:49 ಎಡಗಡೆ ಇರುವ ಎಲೆಗಳಿಗೂ ಇದೇ ರೀತಿ ಮಾಡೋಣ.
04:57 ನಂತರ, ಮರದ ಕಾಂಡಕ್ಕೆ ಬಣ್ಣ ತುಂಬೋಣ.
05:05 Y- ಆಕೃತಿಯ arrowವನ್ನು ಆಯ್ಕೆ ಮಾಡಿ, context menuವಿಗಾಗಿ ರೈಟ್ ಕ್ಲಿಕ್ ಮಾಡಿ ಮತ್ತು Area ಮೇಲೆ ಕ್ಲಿಕ್ ಮಾಡಿ.
05:08 Area ಡೈಲಾಗ್ ಬಾಕ್ಸ್ ನಲ್ಲಿ ಹಿಂದಿನ ಎಲ್ಲಾ ಆಯ್ಕೆಗಳು ಹಾಗೆಯೇ ಇರುವುದನ್ನು ಗಮನಿಸಿ.
05:15 ಹೀಗಾಗಿ, ನಾವು Color ಅನ್ನು ಆಯ್ಕೆ ಮಾಡೋಣ.
05:18 ಸ್ಕ್ರಾಲ್ ಡೌನ್ ಮಾಡಿ ಮತ್ತು “Brown 1” ಮೇಲೆ ಕ್ಲಿಕ್ ಮಾಡಿ.
05:21 OK ಕ್ಲಿಕ್ ಮಾಡಿ.
05:23 ನಾವು ಮರಕ್ಕೆ ಬಣ್ಣ ತುಂಬಿದ್ದೇವೆ !
05:26 ಗುಂಪಿನಿಂದ ಹೊರಬರಲು, ರೈಟ್-ಕ್ಲಿಕ್ ಮಾಡಿ ಮತ್ತು Exit Group ಆಯ್ಕೆ ಮಾಡಿ.
05:31 ಬೇರೆ ಮರಗಳಿಗೆ ನಾವು ಇದೇ ರೀತಿ ಬಣ್ಣ ತುಂಬಬಹುದು.
05:36 ನಾವು ಈ ರೀತಿಯೂ ಮಾಡಬಹುದು: ಬೇರೆ ಮರಗಳನ್ನು ಡಿಲೀಟ್ ಮಾಡಿ, ಬಣ್ಣ ತುಂಬಿದ ಮರವನ್ನು copy-paste ಮಾಡುವುದು ಮತ್ತು ಅದನ್ನು ಬೇಕಾದ ಸ್ಥಳಕ್ಕೆ ಮೂವ್ ಮಾಡುವುದು.
05:44 ಇದು ಇನ್ನೂ ಸರಳವಾದ ರೀತಿ, ಅಲ್ಲವೇ?
05:49 ಈಗ, ನಾವು ಸೂರ್ಯನ ಪಕ್ಕದಲ್ಲಿ ಇರುವ ಮೋಡಕ್ಕೆ, ನೆರಳನ್ನು ಸೇರಿಸೋಣ.
05:55 ಅವುಗಳನ್ನು ಆರಿಸಲು, Drawing ಟೂಲ್ ಬಾರ್ ನಿಂದ Select ಅನ್ನು ಕ್ಲಿಕ್ ಮಾಡಿ ಮತ್ತು ಅವುಗಳನ್ನು ಗುಂಪಾಗಿಸಿ.
06:03 ಬಿಳಿ ಮೋಡದ ಗುಂಪನ್ನು ಆರಿಸಿ, ಮತ್ತು context menuವಿಗಾಗಿ ರೈಟ್ ಕ್ಲಿಕ್ ಮಾಡಿ ಹಾಗೂ Area ವನ್ನು ಕ್ಲಿಕ್ ಮಾಡಿ.
06:10 “Area” ಡೈಲಾಗ್ ಬಾಕ್ಸ್ ನಲ್ಲಿ, Shadow ಟ್ಯಾಬ್ ಅನ್ನು ಕ್ಲಿಕ್ ಮಾಡಿ.
06:15 Propertiesನಲ್ಲಿ Use Shadow ಬಾಕ್ಸ್ ಅನ್ನು ಚೆಕ್ ಮಾಡಿ.
06:20 ಬೇರೆ fieldಗಳು ಈಗ ಕ್ರಿಯಾಶೀಲವಾಗುತ್ತವೆ.
06:24 Positionನಲ್ಲಿ bottom-right corner ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
06:29 “Position” ಎಂಬುದು ನೆರಳು ಎಲ್ಲಿ ಕಾಣಿಸಬೇಕೆಂಬುದನ್ನು ಸೂಚಿಸುತ್ತದೆ.
06:33 Color ಫೀಲ್ಡ್ ನಲ್ಲಿ, Gray ಆಯ್ಕೆ ಮಾಡಿ.
06;36 OK ಕ್ಲಿಕ್ ಮಾಡಿ.
06:39 ಪ್ರತಿಯೊಂದು ಬಿಳಿ ಮೋಡದ ಹಿಂದೆ ಒಂದೊಂದು ನೆರಳು ಕಾಣಿಸಿಕೊಳ್ಳುತ್ತದೆ.
06:44 ಈಗ, ನಾವು ಈ ಮೋಡಗಳನ್ನು ಇನ್ನೂ ನೈಜವಾಗಿ ಕಾಣಿಸುವಂತೆ ಮಾಡೋಣ.
06:48 ಬೂದು ಬಣ್ಣದ ಮೋಡದ ಗುಂಪನ್ನು ಆಯ್ಕೆ ಮಾಡಿ ಮತ್ತು ಕಂಟೆಕ್ಸ್ಟ್ ಮೆನುವನ್ನು ನೋಡಲು ರೈಟ್ ಕ್ಲಿಕ್ ಮಾಡಿ ಮತ್ತು Area ವನ್ನು ಆಯ್ಕೆ ಮಾಡಿ.
06:55 “Area” ಎಂಬ ಡೈಲಾಗ್ ಬಾಕ್ಸ್ ನಲ್ಲಿ, “Area” ಟ್ಯಾಬ್ ಅನ್ನು ಆಯ್ಕೆ ಮಾಡಿ. Fill ನಲ್ಲಿ, Gradient ಅನ್ನು ಕ್ಲಿಕ್ ಮಾಡಿ.
07:02 ಈಗ Gradient1 ಆಯ್ಕೆ ಮಾಡಿ.
07:04 OK ಕ್ಲಿಕ್ ಮಾಡಿ.
07:06 ಈಗ ಮೋಡಕ್ಕೆ ಇನ್ನೂ ನೈಜವಾದ ಬೂದು ಬಣ್ಣ ಬಂದಿದೆ!
07:11 . ಒಂದು ಆಕಾರವನ್ನು ಆರಿಸಿ – ಉದಾ: ಮೋಡದ ಒಂದು ಗುಂಪು. context menuಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Area ದ ಮೇಲೆ ಕ್ಲಿಕ್ ಮಾಡಿ.
07:19 Area ಟ್ಯಾಬ್ ನ ಆಯ್ಕೆಗಳು ಕಾಣಿಸುತ್ತವೆ.
07:23 Fill ನ ಒಳಗೆ, ನೀವು ನಾಲ್ಕು ಆಯ್ಕೆಗಳನ್ನು ನೋಡುವಿರಿ-
07:27 Colors, Gradient, Hatching ಮತ್ತು Bitmap
07:32 ಈ ಪ್ರತಿಯೊಂದು ಆಯ್ಕೆಗಳಿಗೂ ಸಂಬಂಧಪಟ್ಟ ಟ್ಯಾಬ್, ಡೈಲಾಗ್ ಬಾಕ್ಸ್ ನಲ್ಲಿ ಇದೆ ಎಂಬುದನ್ನು ಗಮನಿಸಿ.
07:39 ಈ ಟ್ಯಾಬ್ ಗಳು ನಮಗೆ ಹೊಸ ಶೈಲಿಗಳನ್ನು ರಚಿಸಲು ಮತ್ತು ರಕ್ಷಿಸಲು ಅನುಮತಿಸುತ್ತವೆ.
07:43 Colors ಟ್ಯಾಬ್ ನ ಮೇಲೆ ಕ್ಲಿಕ್ ಮಾಡೋಣ.
07:46 Properties ನಲ್ಲಿ, ನಾವು Color ಡ್ರಾಪ್ ಡೌನ್ ನಿಂದ Red 3 ಯನ್ನು ಆಯ್ಕೆ ಮಾಡೋಣ.
07:53 ನಂತರ, RGB ಅನ್ನು ಆಯ್ಕೆ ಮಾಡಿ ಹಾಗೂ ತೋರಿಸಿರುವಂತೆ 'R', 'G' ಮತ್ತು 'B' ಗಳಿಗೆ ವ್ಯಾಲ್ಯೂವನ್ನು ಕೊಡಿ.
08:01 'R', 'G' ಮತ್ತು 'B' ಇವು – ಯಾವುದೇ ಬಣ್ಣದಲ್ಲಿನ ಕೆಂಪು, ಹಸಿರು ಮತ್ತು ನೀಲಿ ಇವುಗಳ ಅನುಪಾತಗಳನ್ನು ತಿಳಿಸುತ್ತವೆ.
08:08 ನಾವು 'R' ಗೆ 200, 'G' ಗೆ 100 ಮತ್ತು 'B' ಗೆ 50ನ್ನು enter ಮಾಡೋಣ.
08:16 ಇಲ್ಲಿ ನಾವು ಬಣ್ಣವನ್ನು ಬದಲಿಸಲು ಕೆಂಪು, ಹಸಿರು ಮತ್ತು ನೀಲಿ ಇವುಗಳ ಅನುಪಾತವನ್ನು ಬದಲಿಸುತ್ತಿದ್ದೇವೆ.
08:22 'RGB' ಫೀಲ್ಡ್ ನ ಮೇಲಿನ preview ಬಾಕ್ಸ್ ಅನ್ನು ನೋಡಿ.
08:28 ಮೊದಲನೆಯ ಪ್ರಿವ್ಯೂ ಬಾಕ್ಸ್, ಮೂಲ ಬಣ್ಣವನ್ನು ತೋರಿಸುತ್ತದೆ.
08:31 Color ಫೀಲ್ಡ್ ನ ನಂತರವಿರುವ ಎರಡನೆಯ ಪ್ರಿವ್ಯೂ ಬಾಕ್ಸ್, ನಾವು ಮಾಡಿದ ಬದಲಾವಣೆಗಳನ್ನು ತೋರಿಸುತ್ತದೆ.
08:37 Name ಫೀಲ್ಡ್ ನಲ್ಲಿ, ಇದಕ್ಕೆ ನಾವೊಂದು ಹೆಸರನ್ನು ಟೈಪ್ ಮಾಡೋಣ.
08:41 “New red” ಎಂದು ಹೆಸರನ್ನು ಬರೆಯೋಣ.
08:44 Add ಬಟನ್ ನ ಮೇಲೆ ಕ್ಲಿಕ್ ಮಾಡಿ.
08:46 ಹೊಸ ಬಣ್ಣವು ಪಟ್ಟಿಗೆ ಸೇರಿಸಲ್ಪಟ್ಟಿತು.
08:49 OK ಕ್ಲಿಕ್ ಮಾಡಿ.
08:51 ನಾವು ಹೊಸ ಬಣ್ಣವನ್ನು ತಯಾರಿಸಿದ್ದೇವೆ!
08:54 Ctrl ಮತ್ತು Z ಅನ್ನು ಒತ್ತಿ, ಈ ಕಾರ್ಯವನ್ನು undo ಮಾಡೋಣ.
08:59 ಮೋಡದ ಬಣ್ಣ ಮತ್ತೆ ಬಿಳಿ ಬಣ್ಣಕ್ಕೆ ಹಿಂತಿರುಗುತ್ತದೆ.
09:03 Area ಡೈಲಾಗ್ ಬಾಕ್ಸ್ ನಲ್ಲಿರುವ ಟ್ಯಾಬ್ ಗಳನ್ನು ಉಪಯೋಗಿಸಿ, ನೀವು ನಿಮ್ಮ ಸ್ವಂತದ gradients ಮತ್ತು hatching ಗಳನ್ನು ಕೂಡ ತಯಾರಿಸಬಹುದು.
09:10 Gradientಗಳು ಒಂದು ಬಣ್ಣಕ್ಕೆ ಇನ್ನೊಂದು ಬಣ್ಣದ ಮಿಶ್ರಣದಿಂದಾದ ಛಾಯೆಗಳು.
09:14 ಉದಾಹರಣೆಗೆ, ನೀಲಿಯಿಂದ ಹಸಿರಿಗೆ ಬದಲಿಸುವ ಕಲರ್ ಶೇಡ್(ವರ್ಣಛಾಯೆ).
09:18 Hatching ಎನ್ನುವುದು, ಒಂದು ಸೂಕ್ಷ್ಮ ಸಮಾನಾಂತರ ರೇಖೆಗಳನ್ನು ಉಪಯೋಗಿಸಿ ಚಿತ್ರದಲ್ಲಿ ರಚಿಸಿದ ವಿನ್ಯಾಸ ಅಥವಾ ಶೇಡ್.
09:24 ಈಗ, ನಾವು Draw ಗೆ bitmapಅನ್ನು ಹೇಗೆ import ಮಾಡುವುದು ಎನ್ನುವುದನ್ನು ಕಲಿಯೋಣ.
09:28 Main ಮೆನುವಿನಿಂದ, Format ಅನ್ನು ಆರಿಸಿ ಮತ್ತು Area ವನ್ನು ಕ್ಲಿಕ್ ಮಾಡಿ.
09:33 ಹಿಂದೆ ನೋಡಿದಂತೆ, Area ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ, Bitmaps ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
09:39 Import ಬಟನ್ ನ ಮೇಲೆ ಕ್ಲಿಕ್ ಮಾಡಿ.
09:42 Import ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
09:45 ಬ್ರೌಸ್ ಮಾಡಿ(ಶೋಧಿಸಿ), ಒಂದು ಬಿಟ್ ಮ್ಯಾಪ್ ಅನ್ನು ಆರಿಸಿ.
09:48 Open ಬಟನ್ ನ ಮೇಲೆ ಕ್ಲಿಕ್ ಮಾಡಿ.
09:50 Draw , ನಿಮಗೆ Bitmapಗೆ ಒಂದು ಹೆಸರನ್ನು ಎಂಟರ್ ಮಾಡಲು ಸೂಚಿಸುತ್ತದೆ.
09:55 ನಾವು “NewBitmap” ಎಂದು ಹೆಸರಿಸೋಣ.
09:58 OK ಕ್ಲಿಕ್ ಮಾಡಿ.
10:00 ಈಗ Bitmap, ಡ್ರಾಪ್ ಡೌನ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತದೆ.
10:04 ಹೊರಬರಲು OK ಕ್ಲಿಕ್ ಮಾಡಿ.
10:07 ಮೋಡಗಳನ್ನು ಈಗ ಗಮನಿಸಿ.
10:10 Ctrl ಮತ್ತು Zಅನ್ನು ಒತ್ತಿ ಇದನ್ನು undo ಮಾಡೋಣ.
10:14 “water” objectಅನ್ನು ತುಂಬಲು ನಾವು bitmapಅನ್ನು ಉಪಯೋಗಿಸೋಣ.
10:19 ಈಗ ನಾವು, ನೀರನ್ನು ಇನ್ನಷ್ಟು ನೈಜವಾಗಿ ಕಾಣುವಂತೆ ಮಾಡೋಣ.
10:22 ಇದನ್ನು ಮಾಡಲು, ಗುಂಪಾಗಿಸಿರುವ ತ್ರಿಭುಜ ಮತ್ತು ವಕ್ರಾಕೃತಿಯನ್ನು ಆಯ್ಕೆ ಮಾಡಿ.
10:26 ಕಂಟೆಕ್ಸ್ಟ್ ಮೆನುವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Area ವನ್ನು ಆಯ್ಕೆ ಮಾಡಿ.
10:31 “Area” ಡೈಲಾಗ್-ಬಾಕ್ಸ್ ನಲ್ಲಿ, Bitmaps ಟ್ಯಾಬ್ ಕ್ಲಿಕ್ ಮಾಡಿ.
10:36 ಬಿಟ್ ಮ್ಯಾಪ್ ನ ಪಟ್ಟಿಯನ್ನು ಸ್ಕ್ರಾಲ್ ಡೌನ್ ಮಾಡಿ ಮತ್ತು Water ಅನ್ನು ಆಯ್ಕೆ ಮಾಡಿ.
10:41 OK ಕ್ಲಿಕ್ ಮಾಡಿ.
10:43 ನೀರು ಈಗ ಇನ್ನಷ್ಟು ನೈಜವಾಗಿ ಕಾಣಿಸುತ್ತದೆ!
10:46 ಈ ಟ್ಯುಟೋರಿಯಲ್ ಅನ್ನು ಇಲ್ಲಿಗೆ ನಿಲ್ಲಿಸಿ ಮತ್ತು ಈ ಅಸೈನ್ ಮೆಂಟ್ ಅನ್ನು ಮಾಡಿ.
10:50 ವಸ್ತುಗಳನ್ನು ರಚಿಸಿ ಮತ್ತು ಅವುಗಳನ್ನು ಬಣ್ಣ, ಗ್ರೇಡಿಯೆಂಟ್ಸ್, ಹ್ಯಾಚಿಂಗ್ ಮತ್ತು ಬಿಟ್ ಮ್ಯಾಪ್ ಗಳಿಂದ ತುಂಬಿ.
10:57 Transparency ಟ್ಯಾಬ್ ಉಪಯೋಗಿಸಿ ಮತ್ತು ವಸ್ತುಗಳ ಮೇಲೆ ಇದರ ಪರಿಣಾಮಗಳನ್ನು ನೋಡಿ.
11:02 ಈಗ ಆಕಾಶಕ್ಕೆ ಬಣ್ಣ ತುಂಬೋಣ. ಇದು ಸರಳವಾಗಿದೆ!
11:06 ನಾವು ಇಡೀ ಪೇಜ್ ಗೆ ಕೇವಲ ಹಿನ್ನೆಲೆಯನ್ನು ಹಾಕೋಣ.
11:10 ಯಾವುದೇ ಆಬ್ಜೆಕ್ಟ್ ಆಯ್ಕೆಯಾಗಿಲ್ಲ ಎಂಬುದನ್ನು ದೃಢಪಡಿಸಲು ಕರ್ಸರ್ ಅನ್ನು ಪೇಜ್ ಮೇಲೆ ಕ್ಲಿಕ್ ಮಾಡಿ.
11:15 context menu ಗಾಗಿ ರೈಟ್ ಕ್ಲಿಕ್ ಮಾಡಿ.
11:21 Page setup ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
11:25 Background ಟ್ಯಾಬ್ ಕ್ಲಿಕ್ ಮಾಡಿ ಮತ್ತು Fillನ ಕೆಳಗೆ, Color ಅನ್ನು ಆಯ್ಕೆ ಮಾಡಿ.
11:30 ನಾವು ಸ್ಕ್ರಾಲ್ ಡೌನ್ ಮಾಡೋಣ ಮತ್ತು “Blue 8” ಬಣ್ಣವನ್ನು ಆಯ್ಕೆ ಮಾಡೋಣ.
11:34 OK ಕ್ಲಿಕ್ ಮಾಡಿ.
11:36 ಹಿನ್ನೆಲೆ ಸೆಟ್ಟಿಂಗ್ ಗಳು ಎಲ್ಲಾ ಪೇಜ್ ಗಳಿಗೂ ಅನ್ವಯವಾಗಬೇಕೇ? ಎಂದು Draw ನಿಮ್ಮನ್ನು ಪ್ರಶ್ನಿಸುತ್ತದೆ.
11:41 NO ಕ್ಲಿಕ್ ಮಾಡಿ.
11:44 ಈಗ ಕೇವಲ ಆಯ್ಕೆ ಮಾಡಿದ ಪೇಜ್ ಗೆ ಹಿನ್ನೆಲೆ ಬಣ್ಣವಿದೆ.
11:48 ನೀವು object ಗಳಿಗೆ ಬಣ್ಣಗಳನ್ನು ತುಂಬದಿರುವುದನ್ನು ಕೂಡ ಆಯ್ಕೆ ಮಾಡಬಹುದು.
11:52 ನಾವು ಪರ್ವತವನ್ನು ಆಯ್ಕೆ ಮಾಡೋಣ.
11:55 context menuವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Area ವನ್ನು ಆಯ್ಕೆ ಮಾಡಿ.
11:59 Area ಡೈಲಾಗ್ ಬಾಕ್ಸ್ ನಲ್ಲಿ, Area ಟ್ಯಾಬ್ ಅನ್ನು ಆಯ್ಕೆ ಮಾಡಿ.
12:04 Fill ನ ಕೆಳಗೆ, None ಅನ್ನು ಆಯ್ಕೆ ಮಾಡಿ.
12:06 OK ಕ್ಲಿಕ್ ಮಾಡಿ.
12:08 objectಗೆ ಯಾವುದೇ ಬಣ್ಣವನ್ನು ತುಂಬಲಾಗಿಲ್ಲಮತ್ತು ಹಿನ್ನೆಲೆಯ ಮೇಲೆ ಕೇವಲ ಬಾಹ್ಯರೇಖೆ ಕಾಣಿಸುತ್ತದೆ.
12:15 ಈ ಕಾರ್ಯವನ್ನು undo ಮಾಡಲು, Ctrl+Z ಕೀಗಳನ್ನು ಒತ್ತಿ.
12:20 ಈ ಎಲ್ಲಾ ಆಯ್ಕೆಗಳನ್ನು ನೀವು Format ಮೆನುವಿನಿಂದ ಕೂಡ ಪಡೆಯಬಹುದು.
12:25 ಪ್ರತಿ ಬಾರಿ ನೀವು ಬದಲಾವಣೆ ಮಾಡಿದಾಗಲೂ Ctrl+S ಕೀಗಳನ್ನು ಜೊತೆಗೆ ಒತ್ತಿ ನಿಮ್ಮ ಫೈಲನ್ನು ಸೇವ್ ಮಾಡಬೇಕೆಂಬುದನ್ನು ನೆನಪಿಡಿ.
12:34 ಪರ್ಯಾಯವಾಗಿ, Automatic Save ಆಯ್ಕೆಯನ್ನು ಸೆಟ್ ಮಾಡಬಹುದು. ಇದರಿಂದ ಬದಲಾವಣೆಗಳು ತಾನಾಗಿಯೇ ಸೇವ್ ಆಗುತ್ತವೆ.
12:41 ಇಲ್ಲಿ ನಿಮಗೆ ಇನ್ನೊಂದು ಅಸೈನ್ ಮೆಂಟ್ ಇದೆ.
12:43 ನೀವು ರಚಿಸಿದ ಚಿತ್ರಕ್ಕೆ ಬಣ್ಣ ನೀಡಿ.
12:45 ಪೇಜ್ ಗೆ ಒಂದು ಹಿನ್ನೆಲೆ ಬಣ್ಣ ಕೊಡಿ.
12:47 ಕೆಲವು ಹೊಸ ಬಣ್ಣಗಳನ್ನು ನಿರ್ಮಿಸಿ.
12:50 ಈ ರೀತಿ, ನಾವು LibreOffice Draw ನ ಬಗೆಗಿನ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ.
12:54 ಈ ಟ್ಯುಟೋರಿಯಲ್ ನಲ್ಲಿ, ನಾವು ಆಬ್ಜೆಕ್ಟ್ಗಳನ್ನು ಬಣ್ಣಗಳು, ಗ್ರೇಡಿಯೆಂಟ್ಸ್, ಹ್ಯಾಚಿಂಗ್ ಮತ್ತು ಬಿಟ್-ಮ್ಯಾಪ್ ಗಳಿಂದ ಹೇಗೆ ತುಂಬುವುದು:
13:03 * ಹಿನ್ನೆಲೆಯ ತಯಾರಿಕೆ ಮತ್ತು
13:05 * ಹೊಸ ಸ್ಟೈಲ್ ಗಳ ರಚನೆಯನ್ನು ಹೇಗೆ ಉಪಯೋಗಿಸುವುದು ಇತ್ಯಾದಿಗಳನ್ನು ಕಲಿತಿದ್ದೇವೆ.
13:07 ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. http://spoken-tutorial.org/What_is_a_Spoken-Tutorial
13:10 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. 13:13 ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು.
13:18 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :
13:20 * ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
13:23 *ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ.
13:27 ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ.
13:33 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
13:38 ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.
13:45 ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ].
13:56 ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

NHegde, Pratik kamble, Sandhya.np14, Vasudeva ahitanal