Difference between revisions of "LibreOffice-Suite-Base/C3/Create-simple-queries-in-SQL-View-II/Kannada"

From Script | Spoken-Tutorial
Jump to: navigation, search
(Created page with "{| border=1 ||'''Time''' || '''Narration''' |- ||00:02 || ‘ಲಿಬರ್ ಆಫಿಸ್ ಬೇಸ್’ ನ ಸ್ಪೋಕನ್ ಟ್ಯುಟೋರಿಯಲ್ ಗ...")
 
Line 14: Line 14:
 
|-
 
|-
 
||00:10
 
||00:10
|| SQL View ನಲ್ಲಿ ಕ್ವೆರಿಗಳನ್ನು ಬರೆಯಲು,
+
|| '''SQL View''' ನಲ್ಲಿ ಕ್ವೆರಿಗಳನ್ನು ಬರೆಯಲು,
  
 
|-
 
|-
 
||00:13
 
||00:13
|| ORDER BY ಕ್ಲಾಜ್ (clause),
+
|| '''ORDER BY''' ಕ್ಲಾಜ್ (clause),
  
 
|-
 
|-
 
||00:15
 
||00:15
|| JOINS,
+
|| '''JOINS''',
  
 
|-
 
|-
Line 30: Line 30:
 
|-
 
|-
 
||00:19
 
||00:19
|| GROUP BY ಕ್ಲಾಜ್,  
+
|| '''GROUP BY''' ಕ್ಲಾಜ್,  
  
 
|-
 
|-
Line 38: Line 38:
 
|-
 
|-
 
||00:26
 
||00:26
|| SQL ಕ್ವೆರಿಗಳನ್ನು ಬರೆಯುವ ಕುರಿತು ನಾವು ಇನ್ನಷ್ಟು ಕಲಿಯೋಣ.
+
|| '''SQL''' ಕ್ವೆರಿಗಳನ್ನು ಬರೆಯುವ ಕುರಿತು ನಾವು ಇನ್ನಷ್ಟು ಕಲಿಯೋಣ.
  
 
|-
 
|-
 
||00:31
 
||00:31
|| ಇದಕ್ಕಾಗಿ, ನಮ್ಮ ಪರಿಚಿತ Library ಡೇಟಾಬೇಸ್‌ ಅನ್ನು ತೆರೆಯೋಣ.
+
|| ಇದಕ್ಕಾಗಿ, ನಮ್ಮ ಪರಿಚಿತ '''Library''' ಡೇಟಾಬೇಸ್‌ ಅನ್ನು ತೆರೆಯೋಣ.
  
 
|-
 
|-
 
||00:36
 
||00:36
|| ಈಗ, ಎಡ ಪ್ಯಾನಲ್‌ ನಲ್ಲಿರುವ Queries ಪಟ್ಟಿಯ ಮೇಲೆ, ನಂತರ
+
|| ಈಗ, ಎಡ ಪ್ಯಾನಲ್‌ ನಲ್ಲಿರುವ '''Queries''' ಪಟ್ಟಿಯ ಮೇಲೆ, ನಂತರ
  
 
|-
 
|-
 
||00:42
 
||00:42
|| ‘Create Query in SQL View’ ಮೇಲೆ ಕ್ಲಿಕ್‌ ಮಾಡೋಣ.
+
|| '''‘Create Query in SQL View’''' ಮೇಲೆ ಕ್ಲಿಕ್‌ ಮಾಡೋಣ.
  
 
|-
 
|-
Line 62: Line 62:
 
|-
 
|-
 
||00:59
 
||00:59
|| ಕ್ಯಾಂಬ್ರಿಜ್‌ ಅಥವಾ ಆಕ್ಸ್‌ಫರ್ಡ್‌ ನಿಂದ ಪ್ರಕಟಿಸಲಾದ ಎಲ್ಲಾ ಪುಸ್ತಕಗಳಿಗಾಗಿ, Book titles ಮತ್ತು ಲೇಖಕರ ಮಾಹಿತಿಯನ್ನು ಪಡೆಯುವೆವು.  
+
|| ಕ್ಯಾಂಬ್ರಿಜ್‌ ಅಥವಾ ಆಕ್ಸ್‌ಫರ್ಡ್‌ ನಿಂದ ಪ್ರಕಟಿಸಲಾದ ಎಲ್ಲಾ ಪುಸ್ತಕಗಳಿಗಾಗಿ, '''Book titles''' ಮತ್ತು ಲೇಖಕರ ಮಾಹಿತಿಯನ್ನು ಪಡೆಯುವೆವು.  
 
|-
 
|-
 
||01:09
 
||01:09
|| ಅವುಗಳನ್ನು publisher ಮತ್ತು ಆನಂತರ Book titles ಪ್ರಕಾರ ಏರಿಕೆ ಕ್ರಮದಲ್ಲಿ ವರ್ಗೀಕರಿಸುವೆವು.
+
|| ಅವುಗಳನ್ನು '''publisher''' ಮತ್ತು ಆನಂತರ '''Book titles''' ಪ್ರಕಾರ ಏರಿಕೆ ಕ್ರಮದಲ್ಲಿ ವರ್ಗೀಕರಿಸುವೆವು.
  
 
|-
 
|-
Line 73: Line 73:
 
|-
 
|-
 
||01:22
 
||01:22
|| SELECT Publisher comma Title comma Author
+
|| '''SELECT Publisher''' comma '''Title''' comma '''Author'''
  
 
|-
 
|-
 
||01:28
 
||01:28
|| FROM Books
+
|| '''FROM Books'''
  
 
|-
 
|-
 
||01:31
 
||01:31
|| WHERE Publisher IN open brackets in single quotes Cambridge comma  in single quotes Oxford close brackets
+
|| '''WHERE Publisher IN''' open brackets in single quotes '''Cambridge''' comma  in single quotes '''Oxford''' close brackets
  
 
|-
 
|-
 
||01:42
 
||01:42
|| ORDER BY Publisher ASC comma Title ASC
+
|| '''ORDER BY Publisher ASC''' comma '''Title ASC'''
  
 
|-
 
|-
 
||01:50
 
||01:50
|| ಹೀಗೆ, ಕಾಲಂ ಹೆಸರುಗಳಿಂದ ಸಾರ್ಟ್ ಮಾಡುವುದನ್ನು ಸೂಚಿಸಲು, ORDER BY ಕ್ಲಾಜ್ ಅನ್ನು ಬಳಸಿದ್ದೇವೆ.
+
|| ಹೀಗೆ, ಕಾಲಂ ಹೆಸರುಗಳಿಂದ ಸಾರ್ಟ್ ಮಾಡುವುದನ್ನು ಸೂಚಿಸಲು, '''ORDER BY''' ಕ್ಲಾಜ್ ಅನ್ನು ಬಳಸಿದ್ದೇವೆ.
  
 
|-
 
|-
Line 97: Line 97:
 
|-
 
|-
 
||02:05
 
||02:05
|| ಏರಿಕೆ ಮತ್ತು ಇಳಿಕೆ ಕ್ರಮವನ್ನು ಸೂಚಿಸಲು, ಪ್ರತಿಯೊಂದು ಕಾಲಂ ಹೆಸರಿನ ಪಕ್ಕದಲ್ಲಿ ನಾವು 'A S C' ಅಥವಾ 'D E S C' ಎಂದು ಟೈಪ್‌ ಮಾಡಿದರೆ ಆಯಿತು.
+
|| ಏರಿಕೆ ಮತ್ತು ಇಳಿಕೆ ಕ್ರಮವನ್ನು ಸೂಚಿಸಲು, ಪ್ರತಿಯೊಂದು ಕಾಲಂ ಹೆಸರಿನ ಪಕ್ಕದಲ್ಲಿ ನಾವು ''''A S C'''' ಅಥವಾ ''''D E S C'''' ಎಂದು ಟೈಪ್‌ ಮಾಡಿದರೆ ಆಯಿತು.
  
 
|-
 
|-
 
||02:19
 
||02:19
|| ಈಗ, ಫೈಲ್‌ ಮೆನು-ಬಾರ್‌ ಕೆಳಗೆ ಇರುವ Run Query ಐಕಾನ್‌ ಮೇಲೆ ನಾವು ಕ್ಲಿಕ್‌ ಮಾಡೋಣ.
+
|| ಈಗ, ಫೈಲ್‌ ಮೆನು-ಬಾರ್‌ ಕೆಳಗೆ ಇರುವ '''Run Query''' ಐಕಾನ್‌ ಮೇಲೆ ನಾವು ಕ್ಲಿಕ್‌ ಮಾಡೋಣ.
  
 
|-
 
|-
 
||02:26
 
||02:26
|| Publisher ಮತ್ತು ನಂತರ Book title ಮೂಲಕ ವರ್ಗೀಕರಿಸಿದ ಪುಸ್ತಕಗಳು ಇಲ್ಲಿವೆ.
+
|| '''Publisher''' ಮತ್ತು ನಂತರ '''Book title''' ಮೂಲಕ ವರ್ಗೀಕರಿಸಿದ ಪುಸ್ತಕಗಳು ಇಲ್ಲಿವೆ.
  
 
|-
 
|-
Line 117: Line 117:
 
|-
 
|-
 
||02:48
 
||02:48
|| Title ಗಳು Books ಟೇಬಲ್‌ ನಲ್ಲಿ ಮತ್ತು Book Issue date, BooksIssued ಟೇಬಲ್‌ ನಲ್ಲಿ ಇರುವುದರಿಂದ,
+
|| '''Title''' ಗಳು '''Books''' ಟೇಬಲ್‌ ನಲ್ಲಿ ಮತ್ತು '''Book Issue date, BooksIssued''' ಟೇಬಲ್‌ ನಲ್ಲಿ ಇರುವುದರಿಂದ,
  
 
|-
 
|-
Line 125: Line 125:
 
|-
 
|-
 
||03:00
 
||03:00
|| ಹೀಗಾಗಿ, ಈ ಎರಡು ಟೇಬಲ್‌ ಗಳನ್ನು ಸೇರಿಸಲು JOIN ಕೀವರ್ಡ್‌ ಅನ್ನು ಬಳಸುವೆವು.
+
|| ಹೀಗಾಗಿ, ಈ ಎರಡು ಟೇಬಲ್‌ ಗಳನ್ನು ಸೇರಿಸಲು '''JOIN''' ಕೀವರ್ಡ್‌ ಅನ್ನು ಬಳಸುವೆವು.
  
 
|-
 
|-
 
||03:07
 
||03:07
|| ಈ ಎರಡೂ ಟೇಬಲ್‌ ಗಳಲ್ಲಿ ಇರುವ  BookId ಕಾಲಂ ಅನ್ನು, ಟೇಬಲ್ ಗಳನ್ನು ಲಿಂಕ್ ಮಾಡಲು ಬಳಸುವೆವು.
+
|| ಈ ಎರಡೂ ಟೇಬಲ್‌ ಗಳಲ್ಲಿ ಇರುವ  '''BookId''' ಕಾಲಂ ಅನ್ನು, ಟೇಬಲ್ ಗಳನ್ನು ಲಿಂಕ್ ಮಾಡಲು ಬಳಸುವೆವು.
  
 
|-
 
|-
Line 137: Line 137:
 
|-
 
|-
 
||03:17
 
||03:17
|| SELECT B.title comma I.IssueDate comma I.Memberid FROM Books B JOIN BooksIssued I
+
|| '''SELECT B.title''' comma '''I.IssueDate''' comma '''I.Memberid FROM Books B JOIN BooksIssued I'''
  
 
|-
 
|-
 
||03:35
 
||03:35
|| ON B.bookid is equal to I.BookId WHERE CheckedIn is equal to FALSE
+
|| '''ON B.bookid''' is equal to '''I.BookId WHERE CheckedIn''' is equal to '''FALSE'''
  
 
|-
 
|-
 
||03:48
 
||03:48
|| FROM ಕ್ಲಾಜ್ ನಲ್ಲಿರುವ 'B' ಮತ್ತು 'I' ಅಕ್ಷರಗಳನ್ನು ಗಮನಿಸಿ.
+
|| '''FROM''' ಕ್ಲಾಜ್ ನಲ್ಲಿರುವ 'B' ಮತ್ತು 'I' ಅಕ್ಷರಗಳನ್ನು ಗಮನಿಸಿ.
  
 
|-
 
|-
Line 153: Line 153:
 
|-
 
|-
 
||04:06
 
||04:06
||  BookId ಕಾಲಂ ಎರಡೂ ಟೇಬಲ್‌ ಗಳಲ್ಲಿ ಇರುವುದನ್ನು ಗಮನಿಸಿ.
+
||  '''BookId''' ಕಾಲಂ ಎರಡೂ ಟೇಬಲ್‌ ಗಳಲ್ಲಿ ಇರುವುದನ್ನು ಗಮನಿಸಿ.
  
 
|-
 
|-
Line 161: Line 161:
 
|-
 
|-
 
||04:21
 
||04:21
|| ಗಮನಿಸಿ, FROM ಕ್ಲಾಸ್‌ ನಲ್ಲಿ JOIN ಕೀವರ್ಡ್‌ ಬಳಸಿ, ಎರಡು ಟೇಬಲ್‌ ಗಳನ್ನು ಸೇರಿಸಿದ್ದೇವೆ.  
+
|| ಗಮನಿಸಿ, '''FROM''' ಕ್ಲಾಸ್‌ ನಲ್ಲಿ '''JOIN''' ಕೀವರ್ಡ್‌ ಬಳಸಿ, ಎರಡು ಟೇಬಲ್‌ ಗಳನ್ನು ಸೇರಿಸಿದ್ದೇವೆ.  
  
 
|-
 
|-
 
||04:31
 
||04:31
|| ಮತ್ತು, ಹೀಗೆ ಸೇರಿಸಲು ON B.bookid is equal to I.BookId ಎಂದು ಬರೆದು, BookId ಕಾಲಂ ಅನ್ನು ನಾವು ಸೂಚಿಸಿದ್ದೇವೆ.
+
|| ಮತ್ತು, ಹೀಗೆ ಸೇರಿಸಲು '''ON B.bookid''' is equal to '''I.BookId''' ಎಂದು ಬರೆದು, '''BookId''' ಕಾಲಂ ಅನ್ನು ನಾವು ಸೂಚಿಸಿದ್ದೇವೆ.
  
 
|-
 
|-
Line 173: Line 173:
 
|-
 
|-
 
||04:49
 
||04:49
|| ನಾವು ಪುಸ್ತಕಗಳ ಒಂದು ಪಟ್ಟಿಯನ್ನು ಹಾಗೂ ಅವುಗಳನ್ನು ಕೊಟ್ಟಿರುವ ದಿನಾಂಕವನ್ನು ನೋಡುತ್ತೇವೆ. ಅಲ್ಲದೆ, CheckedIn ಸ್ಥಾನದಲ್ಲಿ ಚೆಕ್- ಇನ್‌ ಆಗಿಲ್ಲ ಎಂದು  ಗಮನಿಸಿ.
+
|| ನಾವು ಪುಸ್ತಕಗಳ ಒಂದು ಪಟ್ಟಿಯನ್ನು ಹಾಗೂ ಅವುಗಳನ್ನು ಕೊಟ್ಟಿರುವ ದಿನಾಂಕವನ್ನು ನೋಡುತ್ತೇವೆ. ಅಲ್ಲದೆ, '''CheckedIn''' ಸ್ಥಾನದಲ್ಲಿ ಚೆಕ್- ಇನ್‌ ಆಗಿಲ್ಲ ಎಂದು  ಗಮನಿಸಿ.
  
 
|-
 
|-
 
||04:59
 
||04:59
|| ಫಲಿತಾಂಶದಲ್ಲಿ ನಮಗೆ MemberId ಮಾತ್ರ ಕಾಣುತ್ತಿದೆ. ಇದು ಅಷ್ಟೊಂದು ಉಪಯುಕ್ತವಲ್ಲ.. ಅಲ್ಲವೇ?  
+
|| ಫಲಿತಾಂಶದಲ್ಲಿ ನಮಗೆ '''MemberId''' ಮಾತ್ರ ಕಾಣುತ್ತಿದೆ. ಇದು ಅಷ್ಟೊಂದು ಉಪಯುಕ್ತವಲ್ಲ.. ಅಲ್ಲವೇ?  
  
 
|-
 
|-
 
||05:08
 
||05:08
|| ಇಲ್ಲಿ ‘Members’  ಟೇಬಲ್‌ ನಲ್ಲಿರುವ ಸದಸ್ಯರ ಹೆಸರನ್ನು ನಾವು ಹೇಗೆ ತೋರಿಸಬಹುದು?
+
|| ಇಲ್ಲಿ '''‘Members’''' ಟೇಬಲ್‌ ನಲ್ಲಿರುವ ಸದಸ್ಯರ ಹೆಸರನ್ನು ನಾವು ಹೇಗೆ ತೋರಿಸಬಹುದು?
  
 
|-
 
|-
 
||05:15
 
||05:15
|| ಇದು ತುಂಬಾ ಸರಳ. ನಮ್ಮ ಕ್ವೆರಿಗೆ Members’ ಟೇಬಲ್‌ ಅನ್ನು ಹೀಗೆ  JOIN ಮಾಡಬಹುದು:
+
|| ಇದು ತುಂಬಾ ಸರಳ. ನಮ್ಮ ಕ್ವೆರಿಗೆ '''Members''' ಟೇಬಲ್‌ ಅನ್ನು ಹೀಗೆ  '''JOIN''' ಮಾಡಬಹುದು:
  
 
|-
 
|-
 
||05:21
 
||05:21
|| SELECT B.Title comma  I.IssueDate comma I.MemberId comma M.Name FROM Books B
+
|| '''SELECT B.Title''' comma  '''I.IssueDate''' comma '''I.MemberId''' comma '''M.Name FROM Books B'''
  
 
|-
 
|-
 
||05:37
 
||05:37
|| JOIN BooksIssued I ON B.BookId is equal to I.BookId JOIN Members M ON I.MemberId is equal to M.MemberId
+
|| '''JOIN BooksIssued I ON B.BookId''' is equal to '''I.BookId JOIN Members M ON I.MemberId''' is equal to '''M.MemberId'''
  
 
|-
 
|-
 
||05:58
 
||05:58
|| WHERE CheckedIn is equal to FALSE
+
|| '''WHERE CheckedIn''' is equal to '''FALSE'''
  
 
|-
 
|-
 
||06:02
 
||06:02
||ಇಲ್ಲಿ, Members ಟೇಬಲ್‌ ನ ಜೊತೆಗೆ ಎರಡನೇ ಸೇರ್ಪಡೆಯನ್ನು ಗಮನಿಸಿ. ಅವುಗಳನ್ನು ಸೇರಿಸಲು MemberId ಕಾಲಂ ಅನ್ನು ಬಳಸಲಾಗಿದೆ.   
+
||ಇಲ್ಲಿ, '''Members''' ಟೇಬಲ್‌ ನ ಜೊತೆಗೆ ಎರಡನೇ ಸೇರ್ಪಡೆಯನ್ನು ಗಮನಿಸಿ. ಅವುಗಳನ್ನು ಸೇರಿಸಲು '''MemberId''' ಕಾಲಂ ಅನ್ನು ಬಳಸಲಾಗಿದೆ.   
  
 
|-
 
|-
Line 225: Line 225:
 
|-
 
|-
 
||06:34
 
||06:34
|| SELECT COUNT in brackets asterisk AS in double quotes Total Members  FROM Members
+
|| '''SELECT COUNT''' in brackets '''asterisk AS''' in double quotes '''Total Members  FROM Members'''
  
 
|-
 
|-
 
||06:47
 
||06:47
|| ಹೀಗೆ, ಇಲ್ಲಿ COUNT ಅನ್ನು  ಗಮನಿಸಿ.
+
|| ಹೀಗೆ, ಇಲ್ಲಿ '''COUNT''' ಅನ್ನು  ಗಮನಿಸಿ.
  
 
|-
 
|-
Line 237: Line 237:
 
|-
 
|-
 
||07:02
 
||07:02
|| ನಾವು ‘Total Members’ ಎಂಬ ಒಂದು ಏಲಿಯಸ್‌ ಅನ್ನು ಸಹ ಸೇರಿಸಿದ್ದೇವೆ.
+
|| ನಾವು '''‘Total Members’''' ಎಂಬ ಒಂದು ಏಲಿಯಸ್‌ ಅನ್ನು ಸಹ ಸೇರಿಸಿದ್ದೇವೆ.
  
 
|-
 
|-
Line 249: Line 249:
 
|-
 
|-
 
||07:22
 
||07:22
|| SUM, MAX ಮತ್ತು MIN ,ಅಗ್ರಿಗೇಟ್‌ ಫಂಕ್ಷನ್‌ಗಳ ಇನ್ನೂ ಕೆಲವು ಉದಾಹರಣೆಗಳಾಗಿವೆ.
+
|| '''SUM, MAX''' ಮತ್ತು '''MIN''' ,ಅಗ್ರಿಗೇಟ್‌ ಫಂಕ್ಷನ್‌ಗಳ ಇನ್ನೂ ಕೆಲವು ಉದಾಹರಣೆಗಳಾಗಿವೆ.
  
 
|-
 
|-
Line 257: Line 257:
 
|-
 
|-
 
||07:36
 
||07:36
|| ಪ್ರತಿಯೊಬ್ಬ publisher ಗಾಗಿ (ಪ್ರಕಾಶಕ) ಪುಸ್ತಕಗಳ ಸಂಖ್ಯೆಯನ್ನು ನಾವು ಹೇಗೆ ಪಡೆಯಬಹುದು?
+
|| ಪ್ರತಿಯೊಬ್ಬ '''publisher''' ಗಾಗಿ (ಪ್ರಕಾಶಕ) ಪುಸ್ತಕಗಳ ಸಂಖ್ಯೆಯನ್ನು ನಾವು ಹೇಗೆ ಪಡೆಯಬಹುದು?
 
|-
 
|-
 
||07:40
 
||07:40
Line 264: Line 264:
 
|-
 
|-
 
||07:43
 
||07:43
|| SELECT Publisher comma COUNT in single brackets asterisk  AS in double quotes Number of Books FROM Books
+
|| '''SELECT Publisher''' comma '''COUNT''' in single brackets '''asterisk  AS''' in double quotes '''Number of Books FROM Books
GROUP BY Publisher ORDER BY Publisher
+
GROUP BY Publisher ORDER BY Publisher'''
  
 
|-
 
|-
Line 273: Line 273:
 
|-
 
|-
 
||08:06
 
||08:06
|| ಹೀಗೆ, ನಾವು Publisher ಮತ್ತು number of books  ಅನ್ನು ಆಯ್ಕೆಮಾಡಿ, ಪ್ರತಿಯೊಬ್ಬ Publisher ನ ರೆಕಾರ್ಡ್ ಗಳನ್ನು ಒಗ್ಗೂಡಿಸಲು, GROUP BY ಕ್ಲಾಜ್ ಬಳಸುತ್ತೇವೆ.   
+
|| ಹೀಗೆ, ನಾವು '''Publisher''' ಮತ್ತು '''number of books''' ಅನ್ನು ಆಯ್ಕೆಮಾಡಿ, ಪ್ರತಿಯೊಬ್ಬ '''Publisher''' ನ ರೆಕಾರ್ಡ್ ಗಳನ್ನು ಒಗ್ಗೂಡಿಸಲು, '''GROUP BY''' ಕ್ಲಾಜ್ ಬಳಸುತ್ತೇವೆ.   
  
 
|-
 
|-
Line 285: Line 285:
 
|-
 
|-
 
||08:33
 
||08:33
|| ನಂತರ ನಾವು, SQL ನಲ್ಲಿ ಫಂಕ್ಷನ್‌ ಗಳನ್ನು ಬಳಸುವ ಕುರಿತು ಕಲಿಯೋಣ.
+
|| ನಂತರ ನಾವು, '''SQL''' ನಲ್ಲಿ ಫಂಕ್ಷನ್‌ ಗಳನ್ನು ಬಳಸುವ ಕುರಿತು ಕಲಿಯೋಣ.
  
 
|-
 
|-
Line 293: Line 293:
 
|-
 
|-
 
||08:43
 
||08:43
|| ಉದಾಹರಣೆಗೆ, CURRENT_DATE ಇಂದಿನ ದಿನಾಂಕವನ್ನು ತೋರಿಸುತ್ತದೆ.
+
|| ಉದಾಹರಣೆಗೆ, '''CURRENT_DATE''' ಇಂದಿನ ದಿನಾಂಕವನ್ನು ತೋರಿಸುತ್ತದೆ.
  
 
|-
 
|-
Line 305: Line 305:
 
|-
 
|-
 
||08:58
 
||08:58
|| SELECT B.Title comma I.IssueDate comma I.ReturnDate
+
|| '''SELECT B.Title''' comma '''I.IssueDate''' comma '''I.ReturnDate'''
  
 
|-
 
|-
 
||09:08
 
||09:08
|| FROM Books B JOIN BooksIssued I ON B.bookid is equal to I.BookId
+
|| '''FROM Books B JOIN BooksIssued I ON B.bookid''' is equal to '''I.BookId'''
  
 
|-
 
|-
 
||09:21
 
||09:21
|| WHERE CheckedIn is equal to FALSE and ReturnDate less than CURRENT_DATE
+
|| '''WHERE CheckedIn''' is equal to '''FALSE and ReturnDate less than CURRENT_DATE'''
  
 
|-
 
|-
 
||09:31
 
||09:31
|| ಇಲ್ಲಿ, CURRENT_DATE ಫಂಕ್ಷನ್‌ ನ ಬಳಕೆಯನ್ನು ಗಮನಿಸಿ.
+
|| ಇಲ್ಲಿ, '''CURRENT_DATE''' ಫಂಕ್ಷನ್‌ ನ ಬಳಕೆಯನ್ನು ಗಮನಿಸಿ.
  
 
|-
 
|-
Line 333: Line 333:
 
|-
 
|-
 
||09:51
 
||09:51
|| HSQLdb ಕೊಡುವ ಫಂಕ್ಷನ್‌ ಗಳ ಪಟ್ಟಿಯನ್ನು ನೋಡಲು ಈ ಲಿಂಕ್ ಗೆ ಭೇಟಿ ನೀಡಿ:  
+
|| '''HSQLdb''' ಕೊಡುವ ಫಂಕ್ಷನ್‌ ಗಳ ಪಟ್ಟಿಯನ್ನು ನೋಡಲು ಈ ಲಿಂಕ್ ಗೆ ಭೇಟಿ ನೀಡಿ:  
 
http://hsqldb.org/doc/2.0/guide/builtinfunctions-chapt.html
 
http://hsqldb.org/doc/2.0/guide/builtinfunctions-chapt.html
  
Line 367: Line 367:
 
||11:11
 
||11:11
 
||4. ಈ ಕ್ವೆರಿಯು ಏನು ಮಾಡುತ್ತದೆ ಎನ್ನುವುದನ್ನು ವಿವರಿಸಿ.
 
||4. ಈ ಕ್ವೆರಿಯು ಏನು ಮಾಡುತ್ತದೆ ಎನ್ನುವುದನ್ನು ವಿವರಿಸಿ.
SELECT in brackets price  AS in double quotes Total Cost of Cambridge Books
+
'''SELECT''' in brackets '''price  AS''' in double quotes '''Total Cost of Cambridge Books'''
  
 
|-
 
|-
 
||11:24
 
||11:24
|| FROM Books WHERE publisher is equal to in single quotes Cambridge
+
|| '''FROM Books WHERE publisher''' is equal to in single quotes '''Cambridge'''
  
 
|-
 
|-
Line 383: Line 383:
 
|-
 
|-
 
||11:43
 
||11:43
|| SQL View ನಲ್ಲಿ ಕ್ವೆರಿಗಳನ್ನು ರಚಿಸಲು,
+
|| '''SQL View''' ನಲ್ಲಿ ಕ್ವೆರಿಗಳನ್ನು ರಚಿಸಲು,
  
 
|-
 
|-
 
||11:47
 
||11:47
|| ORDER BY ಕ್ಲಾಸ್‌ ಬಳಸಲು,
+
|| '''ORDER BY''' ಕ್ಲಾಸ್‌ ಬಳಸಲು,
  
 
|-
 
|-
 
||11:49
 
||11:49
|| JOINS,  
+
|| '''JOINS''',  
  
 
|-
 
|-
Line 399: Line 399:
 
|-
 
|-
 
||11:54
 
||11:54
|| GROUP BY ಕ್ಲಾಸ್‌,  
+
|| '''GROUP BY''' ಕ್ಲಾಸ್‌,  
  
 
|-
 
|-
Line 407: Line 407:
 
|-
 
|-
 
||12:00
 
||12:00
|| ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD ಮೂಲಕ, ಭಾರತ ಸರ್ಕಾರದ ನೆರವು ಪಡೆದಿದೆ.  ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು:   
+
|| ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, ರಾಷ್ಟ್ರೀಯ ಸಾಕ್ಷರತಾ ಮಿಷನ್, '''ICT, MHRD''' ಮೂಲಕ, ಭಾರತ ಸರ್ಕಾರದ ನೆರವು ಪಡೆದಿದೆ.  ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು:   
 
http://spoken-tutorial.org.   
 
http://spoken-tutorial.org.   
 
ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ.
 
ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ.

Revision as of 11:00, 12 March 2020

Time Narration


00:02 ‘ಲಿಬರ್ ಆಫಿಸ್ ಬೇಸ್’ ನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್‌ ನಲ್ಲಿ ನಾವು:
00:10 SQL View ನಲ್ಲಿ ಕ್ವೆರಿಗಳನ್ನು ಬರೆಯಲು,
00:13 ORDER BY ಕ್ಲಾಜ್ (clause),
00:15 JOINS,
00:17 ಅಗ್ರಿಗೇಟ್‌ ಫಂಕ್ಷನ್‌ ಗಳು,
00:19 GROUP BY ಕ್ಲಾಜ್,
00:21 ಮತ್ತು ಬಿಲ್ಟ್‌-ಇನ್‌ ಫಂಕ್ಷನ್‌ ಇವುಗಳನ್ನು ಬಳಸಲು ಕಲಿಯುವೆವು.
00:26 SQL ಕ್ವೆರಿಗಳನ್ನು ಬರೆಯುವ ಕುರಿತು ನಾವು ಇನ್ನಷ್ಟು ಕಲಿಯೋಣ.
00:31 ಇದಕ್ಕಾಗಿ, ನಮ್ಮ ಪರಿಚಿತ Library ಡೇಟಾಬೇಸ್‌ ಅನ್ನು ತೆರೆಯೋಣ.
00:36 ಈಗ, ಎಡ ಪ್ಯಾನಲ್‌ ನಲ್ಲಿರುವ Queries ಪಟ್ಟಿಯ ಮೇಲೆ, ನಂತರ
00:42 ‘Create Query in SQL View’ ಮೇಲೆ ಕ್ಲಿಕ್‌ ಮಾಡೋಣ.
00:49 ಮೊದಲಿಗೆ, ಕ್ವೆರಿಯಲ್ಲಿ ಫಲಿತಾಂಶಗಳನ್ನು ಹೇಗೆ ಸಾರ್ಟ್ (sort) ಮಾಡಬಹುದೆಂದು ನೋಡೋಣ.
00:55 ನಾವು ಈ ಕೆಳಗಿನ ಉದಾಹರಣೆಯನ್ನು ನೋಡೋಣ:
00:59 ಕ್ಯಾಂಬ್ರಿಜ್‌ ಅಥವಾ ಆಕ್ಸ್‌ಫರ್ಡ್‌ ನಿಂದ ಪ್ರಕಟಿಸಲಾದ ಎಲ್ಲಾ ಪುಸ್ತಕಗಳಿಗಾಗಿ, Book titles ಮತ್ತು ಲೇಖಕರ ಮಾಹಿತಿಯನ್ನು ಪಡೆಯುವೆವು.
01:09 ಅವುಗಳನ್ನು publisher ಮತ್ತು ಆನಂತರ Book titles ಪ್ರಕಾರ ಏರಿಕೆ ಕ್ರಮದಲ್ಲಿ ವರ್ಗೀಕರಿಸುವೆವು.
01:19 ಇದಕ್ಕಾಗಿ ಕ್ವೆರಿ ಇಲ್ಲಿದೆ ನೋಡಿ:
01:22 SELECT Publisher comma Title comma Author
01:28 FROM Books
01:31 WHERE Publisher IN open brackets in single quotes Cambridge comma in single quotes Oxford close brackets
01:42 ORDER BY Publisher ASC comma Title ASC
01:50 ಹೀಗೆ, ಕಾಲಂ ಹೆಸರುಗಳಿಂದ ಸಾರ್ಟ್ ಮಾಡುವುದನ್ನು ಸೂಚಿಸಲು, ORDER BY ಕ್ಲಾಜ್ ಅನ್ನು ಬಳಸಿದ್ದೇವೆ.
01:58 ಗಮನಿಸಿ, ವರ್ಗೀಕರಣಕ್ಕಾಗಿ ಹೆಚ್ಚು ಕಾಲಂಗಳನ್ನು ಸೇರಿಸಲು comma ಗಳು (ಅಲ್ಪವಿರಾಮ ಚಿಹ್ನೆ) ಸಹಾಯ ಮಾಡುತ್ತವೆ.
02:05 ಏರಿಕೆ ಮತ್ತು ಇಳಿಕೆ ಕ್ರಮವನ್ನು ಸೂಚಿಸಲು, ಪ್ರತಿಯೊಂದು ಕಾಲಂ ಹೆಸರಿನ ಪಕ್ಕದಲ್ಲಿ ನಾವು 'A S C' ಅಥವಾ 'D E S C' ಎಂದು ಟೈಪ್‌ ಮಾಡಿದರೆ ಆಯಿತು.
02:19 ಈಗ, ಫೈಲ್‌ ಮೆನು-ಬಾರ್‌ ಕೆಳಗೆ ಇರುವ Run Query ಐಕಾನ್‌ ಮೇಲೆ ನಾವು ಕ್ಲಿಕ್‌ ಮಾಡೋಣ.
02:26 Publisher ಮತ್ತು ನಂತರ Book title ಮೂಲಕ ವರ್ಗೀಕರಿಸಿದ ಪುಸ್ತಕಗಳು ಇಲ್ಲಿವೆ.
02:34 ನಾವೀಗ ಮುಂದಿನ ಕ್ವೆರಿಗೆ ಸಾಗೋಣ.
02:38 ಸದಸ್ಯರು ಇನ್ನೂ ಹಿಂದಿರುಗಿಸದ ಪುಸ್ತಕಗಳ ಶೀರ್ಷಿಕೆಗಳ ಪಟ್ಟಿಯನ್ನು, ಆ ಪುಸ್ತಕಗಳನ್ನು ಇಸ್ಯೂ ಮಾಡಿದ (ಕೊಟ್ಟ) ದಿನಾಂಕಗಳೊಂದಿಗೆ ಪಡೆಯೋಣ.
02:48 Title ಗಳು Books ಟೇಬಲ್‌ ನಲ್ಲಿ ಮತ್ತು Book Issue date, BooksIssued ಟೇಬಲ್‌ ನಲ್ಲಿ ಇರುವುದರಿಂದ,
02:55 ನಾವು ಇವೆರಡನ್ನು ಹೇಗಾದರೂ ಮಾಡಿ ಸೇರಿಸಬೇಕು.
03:00 ಹೀಗಾಗಿ, ಈ ಎರಡು ಟೇಬಲ್‌ ಗಳನ್ನು ಸೇರಿಸಲು JOIN ಕೀವರ್ಡ್‌ ಅನ್ನು ಬಳಸುವೆವು.
03:07 ಈ ಎರಡೂ ಟೇಬಲ್‌ ಗಳಲ್ಲಿ ಇರುವ BookId ಕಾಲಂ ಅನ್ನು, ಟೇಬಲ್ ಗಳನ್ನು ಲಿಂಕ್ ಮಾಡಲು ಬಳಸುವೆವು.
03:14 ನಮ್ಮ ಕ್ವೆರಿ ಇಲ್ಲಿದೆ:
03:17 SELECT B.title comma I.IssueDate comma I.Memberid FROM Books B JOIN BooksIssued I
03:35 ON B.bookid is equal to I.BookId WHERE CheckedIn is equal to FALSE
03:48 FROM ಕ್ಲಾಜ್ ನಲ್ಲಿರುವ 'B' ಮತ್ತು 'I' ಅಕ್ಷರಗಳನ್ನು ಗಮನಿಸಿ.
03:55 ಇವುಗಳನ್ನು ಏಲಿಯಸ್ ಗಳೆನ್ನುತ್ತಾರೆ. ಇವು ವಿವರಣಾತ್ಮಕ ಅಥವಾ ಸುಲಭವಾಗಿ ಓದುವುದಕ್ಕಾಗಿ ಕೇವಲ ಒಂದು ಅಕ್ಷರವಷ್ಟೇ ಆಗಿರಬಹುದು.
04:06 BookId ಕಾಲಂ ಎರಡೂ ಟೇಬಲ್‌ ಗಳಲ್ಲಿ ಇರುವುದನ್ನು ಗಮನಿಸಿ.
04:11 ಹೀಗೆ, ಗೊಂದಲವಾಗದಂತೆ ಕಾಲಂ ಹೆಸರುಗಳನ್ನು ಸೂಚಿಸಲು ನಾವು ಏಲಿಯಸ್‌ ಗಳನ್ನು ಬಳಸುತ್ತೇವೆ.
04:21 ಗಮನಿಸಿ, FROM ಕ್ಲಾಸ್‌ ನಲ್ಲಿ JOIN ಕೀವರ್ಡ್‌ ಬಳಸಿ, ಎರಡು ಟೇಬಲ್‌ ಗಳನ್ನು ಸೇರಿಸಿದ್ದೇವೆ.
04:31 ಮತ್ತು, ಹೀಗೆ ಸೇರಿಸಲು ON B.bookid is equal to I.BookId ಎಂದು ಬರೆದು, BookId ಕಾಲಂ ಅನ್ನು ನಾವು ಸೂಚಿಸಿದ್ದೇವೆ.
04:46 ಸರಿ, ಈಗ ನಮ್ಮ ಕ್ವೆರಿಯನ್ನು ರನ್‌ ಮಾಡೋಣ.
04:49 ನಾವು ಪುಸ್ತಕಗಳ ಒಂದು ಪಟ್ಟಿಯನ್ನು ಹಾಗೂ ಅವುಗಳನ್ನು ಕೊಟ್ಟಿರುವ ದಿನಾಂಕವನ್ನು ನೋಡುತ್ತೇವೆ. ಅಲ್ಲದೆ, CheckedIn ಸ್ಥಾನದಲ್ಲಿ ಚೆಕ್- ಇನ್‌ ಆಗಿಲ್ಲ ಎಂದು ಗಮನಿಸಿ.
04:59 ಫಲಿತಾಂಶದಲ್ಲಿ ನಮಗೆ MemberId ಮಾತ್ರ ಕಾಣುತ್ತಿದೆ. ಇದು ಅಷ್ಟೊಂದು ಉಪಯುಕ್ತವಲ್ಲ.. ಅಲ್ಲವೇ?
05:08 ಇಲ್ಲಿ ‘Members’ ಟೇಬಲ್‌ ನಲ್ಲಿರುವ ಸದಸ್ಯರ ಹೆಸರನ್ನು ನಾವು ಹೇಗೆ ತೋರಿಸಬಹುದು?
05:15 ಇದು ತುಂಬಾ ಸರಳ. ನಮ್ಮ ಕ್ವೆರಿಗೆ Members ಟೇಬಲ್‌ ಅನ್ನು ಹೀಗೆ JOIN ಮಾಡಬಹುದು:
05:21 SELECT B.Title comma I.IssueDate comma I.MemberId comma M.Name FROM Books B
05:37 JOIN BooksIssued I ON B.BookId is equal to I.BookId JOIN Members M ON I.MemberId is equal to M.MemberId
05:58 WHERE CheckedIn is equal to FALSE
06:02 ಇಲ್ಲಿ, Members ಟೇಬಲ್‌ ನ ಜೊತೆಗೆ ಎರಡನೇ ಸೇರ್ಪಡೆಯನ್ನು ಗಮನಿಸಿ. ಅವುಗಳನ್ನು ಸೇರಿಸಲು MemberId ಕಾಲಂ ಅನ್ನು ಬಳಸಲಾಗಿದೆ.
06:12 ನಾವೀಗ ಕ್ವೆರಿಯನ್ನು ರನ್‌ ಮಾಡೋಣ.
06:14 ಇಲ್ಲಿ, ಸದಸ್ಯರ ಹೆಸರು ಮತ್ತು ಅವರಿಗೆ ಕೊಡಲಾದ ಪುಸ್ತಕಗಳೊಂದಿಗೆ ಕಾಣಿಸಿಕೊಳ್ಳುತ್ತದೆ.
06:20 ನಂತರ ನಾವು ಅಗ್ರಿಗೇಟ್‌ ಗಳು ಮತ್ತು ಗ್ರೂಪಿಂಗ್‌ ಕುರಿತು ಕಲಿಯೋಣ.
06:26 ಲೈಬ್ರರಿಯ ಎಲ್ಲಾ ಸದಸ್ಯರ ಸಂಖ್ಯೆಯನ್ನು ನಾವು ಹೇಗೆ ಪಡೆಯಬಹುದು?
06:31 ಇದಕ್ಕಾಗಿ ಕ್ವೆರಿ ಇಲ್ಲಿದೆ:
06:34 SELECT COUNT in brackets asterisk AS in double quotes Total Members FROM Members
06:47 ಹೀಗೆ, ಇಲ್ಲಿ COUNT ಅನ್ನು ಗಮನಿಸಿ.
06:51 ಇದನ್ನು ಅಗ್ರಿಗೇಟ್‌ ಫಂಕ್ಷನ್‌ ಎನ್ನುತ್ತೇವೆ. ಏಕೆಂದರೆ, ಇದು ಹಲವು ರೆಕಾರ್ಡ್‌ ಗಳ ಮೌಲ್ಯಮಾಪನ ಮಾಡಿ ಒಂದು ವ್ಯಾಲ್ಯೂವನ್ನು ಮಾತ್ರ ಹಿಂದಿರುಗಿಸುತ್ತದೆ.
07:02 ನಾವು ‘Total Members’ ಎಂಬ ಒಂದು ಏಲಿಯಸ್‌ ಅನ್ನು ಸಹ ಸೇರಿಸಿದ್ದೇವೆ.
07:07 ಈ ಕ್ವೆರಿಯನ್ನು ರನ್‌ ಮಾಡೋಣ.
07:10 ಇಲ್ಲಿ ಬೇಸ್‌, 4 ಸದಸ್ಯರ ರೆಕಾರ್ಡ್‌ ಗಳ ಮೌಲ್ಯಮಾಪನ ಮಾಡಿದೆ ಮತ್ತು ಸದಸ್ಯರ ಒಟ್ಟು ಸಂಖ್ಯೆಯಾದ 4 ಅನ್ನು ತೋರಿಸಿದೆ.
07:22 SUM, MAX ಮತ್ತು MIN ,ಅಗ್ರಿಗೇಟ್‌ ಫಂಕ್ಷನ್‌ಗಳ ಇನ್ನೂ ಕೆಲವು ಉದಾಹರಣೆಗಳಾಗಿವೆ.
07:30 ಈಗ ಗ್ರೂಪಿಂಗ್‌ ಮಾಹಿತಿಯ ಕುರಿತು ತಿಳಿದುಕೊಳ್ಳೋಣ.
07:36 ಪ್ರತಿಯೊಬ್ಬ publisher ಗಾಗಿ (ಪ್ರಕಾಶಕ) ಪುಸ್ತಕಗಳ ಸಂಖ್ಯೆಯನ್ನು ನಾವು ಹೇಗೆ ಪಡೆಯಬಹುದು?
07:40 ಇದಕ್ಕಾಗಿ ಕ್ವೆರಿ ಇಲ್ಲಿದೆ:
07:43 SELECT Publisher comma COUNT in single brackets asterisk AS in double quotes Number of Books FROM Books

GROUP BY Publisher ORDER BY Publisher

08:03 ಇಲ್ಲಿ, ಹೊಸ GROUP BY ಕ್ಲಾಜ್ ಅನ್ನು ಗಮನಿಸಿ.
08:06 ಹೀಗೆ, ನಾವು Publisher ಮತ್ತು number of books ಅನ್ನು ಆಯ್ಕೆಮಾಡಿ, ಪ್ರತಿಯೊಬ್ಬ Publisher ನ ರೆಕಾರ್ಡ್ ಗಳನ್ನು ಒಗ್ಗೂಡಿಸಲು, GROUP BY ಕ್ಲಾಜ್ ಬಳಸುತ್ತೇವೆ.
08:18 ಈ ಕ್ವೆರಿಯನ್ನು ರನ್‌ ಮಾಡೋಣ.
08:21 ಪ್ರತಿಯೊಬ್ಬ ಪಬ್ಲಿಷರ್ ಹೆಸರು ಮತ್ತು ಅದರ ಪಕ್ಕದಲ್ಲಿ ಪುಸ್ತಕಗಳ ಸಂಖ್ಯೆ ಇರುವುದನ್ನು ಗಮನಿಸಿ.
08:33 ನಂತರ ನಾವು, SQL ನಲ್ಲಿ ಫಂಕ್ಷನ್‌ ಗಳನ್ನು ಬಳಸುವ ಕುರಿತು ಕಲಿಯೋಣ.
08:38 ಫಂಕ್ಷನ್‌ ಗಳು, ಒಂದೇ ವ್ಯಾಲ್ಯೂವನ್ನು ಹಿಂದಿರುಗಿಸುವ ಸ್ಟೇಟ್ಮೆಂಟ್ ಗಳಾಗಿವೆ.
08:43 ಉದಾಹರಣೆಗೆ, CURRENT_DATE ಇಂದಿನ ದಿನಾಂಕವನ್ನು ತೋರಿಸುತ್ತದೆ.
08:49 ಈಗ ನಾವು ಸದಸ್ಯರು ಹಿಂದಿರುಗಿಸಬೇಕಾದ ಪುಸ್ತಕಗಳ ಶೀರ್ಷಿಕೆಗಳನ್ನು ಪಟ್ಟಿ ಮಾಡೋಣ.
08:56 ಇದಕ್ಕಾಗಿ ನಮ್ಮ ಕ್ವೆರಿಯು ಹೀಗಿದೆ:
08:58 SELECT B.Title comma I.IssueDate comma I.ReturnDate
09:08 FROM Books B JOIN BooksIssued I ON B.bookid is equal to I.BookId
09:21 WHERE CheckedIn is equal to FALSE and ReturnDate less than CURRENT_DATE
09:31 ಇಲ್ಲಿ, CURRENT_DATE ಫಂಕ್ಷನ್‌ ನ ಬಳಕೆಯನ್ನು ಗಮನಿಸಿ.
09:36 ಇಂದಿನ ದಿನಾಂಕದ ಮೊದಲು ರಿಟರ್ನ್‌-ಡೇಟ್‌ ಇರುವ ಪುಸ್ತಕಗಳನ್ನು ನಾವು ಪಡೆದುಕೊಳ್ಳುತ್ತಿದ್ದೇವೆ.
09:43 ಈ ಕ್ವೆರಿಯನ್ನು ರನ್‌ ಮಾಡೋಣ.
09:45 ಹಾಗೂ, ಹಿಂದಿರುಗಿಸಬೇಕಾದ ಪುಸ್ತಕಗಳು ಇಲ್ಲಿವೆ.
09:51 HSQLdb ಕೊಡುವ ಫಂಕ್ಷನ್‌ ಗಳ ಪಟ್ಟಿಯನ್ನು ನೋಡಲು ಈ ಲಿಂಕ್ ಗೆ ಭೇಟಿ ನೀಡಿ:

http://hsqldb.org/doc/2.0/guide/builtinfunctions-chapt.html

10:23 ಈ ವೆಬ್‌ಸೈಟ್‌ ನಲ್ಲಿ ಇಡೀ ಯೂಸರ್-ಗೈಡ್ ಅನ್ನು ಪಡೆಯಬಹುದು:
10:29 http://www.hsqldb.org/doc/2.0/guide/
10:48 ಇಲ್ಲೊಂದು ಅಸೈನ್‌ಮೆಂಟ್‌ ಇದೆ:
10:50 ಈ ಕೆಳಗಿನವುಗಳಿಗಾಗಿ, ನಿಮ್ಮ SQL ಕ್ವೆರಿಗಳನ್ನು ಬರೆದು ಪರೀಕ್ಷಿಸಿ:
10:55 1. ಲೈಬ್ರರಿಯಲ್ಲಿರುವ ಎಲ್ಲಾ ಪುಸ್ತಕಗಳ ಒಟ್ಟು ಸಂಖ್ಯೆಯನ್ನು ಪಡೆಯಿರಿ.
10:58 2. ಪ್ರತಿಯೊಬ್ಬ ಲೇಖಕನು ಬರೆದಿರುವ ಪುಸ್ತಕಗಳ ಒಟ್ಟು ಸಂಖ್ಯೆಯನ್ನು ಪಡೆಯಿರಿ.
11:03 3. ಇಂದು ಪುಸ್ತಕವನ್ನು ಹಿಂದಿರುಗಿಸಬೇಕಾದ ಸದಸ್ಯರ ಹೆಸರುಗಳು ಮತ್ತು ಅವರ ಫೋನ್‌ ನಂಬರ್ ನ ಪಟ್ಟಿಯನ್ನು ಪಡೆಯಿರಿ.
11:11 4. ಈ ಕ್ವೆರಿಯು ಏನು ಮಾಡುತ್ತದೆ ಎನ್ನುವುದನ್ನು ವಿವರಿಸಿ.

SELECT in brackets price AS in double quotes Total Cost of Cambridge Books

11:24 FROM Books WHERE publisher is equal to in single quotes Cambridge
11:32 ಇಲ್ಲಿಗೆ ನಾವು, ‘ಲಿಬರ್‌ ಆಫಿಸ್‌ ಬೇಸ್‌’ ನ ಈ ಟ್ಯುಟೋರಿಯಲ್‌ ನ ಕೊನೆಗೆ ಬಂದಿದ್ದೇವೆ.
11:40 ಸಂಕ್ಷಿಪ್ತವಾಗಿ ನಾವು:
11:43 SQL View ನಲ್ಲಿ ಕ್ವೆರಿಗಳನ್ನು ರಚಿಸಲು,
11:47 ORDER BY ಕ್ಲಾಸ್‌ ಬಳಸಲು,
11:49 JOINS,
11:51 ಅಗ್ರಿಗೇಟ್‌ ಫಂಕ್ಷನ್‌ ಗಳು,
11:54 GROUP BY ಕ್ಲಾಸ್‌,
11:57 ಮತ್ತು ಬಿಲ್ಟ್‌-ಇನ್‌ ಫಂಕ್ಷನ್‌ ಗಳನ್ನು ಬಳಸಲು ಕಲಿತೆವು.
12:00 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD ಮೂಲಕ, ಭಾರತ ಸರ್ಕಾರದ ನೆರವು ಪಡೆದಿದೆ. ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು:

http://spoken-tutorial.org. ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ.

12:21 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .

ಧನ್ಯವಾದಗಳು.

Contributors and Content Editors

Sandhya.np14