Jmol-Application/C2/Overview-of-Jmol-Application/Kannada

From Script | Spoken-Tutorial
Revision as of 18:05, 14 March 2016 by Sandhya.np14 (Talk | contribs)

Jump to: navigation, search
Time
Narration
00:01 Jmol Application ಸರಣಿಯ Overview (ಅವಲೋಕನ) ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು:
00:09 * ಜೆ-ಮೊಲ್ ಅಪ್ಪ್ಲಿಕೇಶನ್ ನ ಮುಖ್ಯ ವೈಶಿಷ್ಟ್ಯಗಳು
00:12 * ವಿವಿಧ ಆಪರೇಟಿಂಗ್ ಸಿಸ್ಟಂಗಳ ಮೇಲೆ ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡುವುದರ ಬಗ್ಗೆ ಮಾಹಿತಿ ಹಾಗೂ
00:18 * ಜೆ-ಮೊಲ್ ಅಪ್ಪ್ಲಿಕೇಶನ್ ನ ಉಪಯೋಗಗಳನ್ನು ನೋಡುವೆವು.
00:21 ನಾವು, ನಮ್ಮ ವೆಬ್ಸೈಟ್ ನ Jmol Application ಸರಣಿಯಲ್ಲಿ ಲಭ್ಯವಿರುವ ವೀಡಿಯೋ ಟ್ಯುಟೋರಿಯಲ್ ಗಳ ತುಣುಕುಗಳನ್ನು ಪ್ಲೇ ಮಾಡುವೆವು.
00:29 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಮಾಧ್ಯಮಿಕ ಶಾಲೆಯ ಹಂತದ ರಸಾಯನ ಶಾಸ್ತ್ರವನ್ನು ಅಥವಾ ಪ್ರಾಥಮಿಕ ಹಂತದ ಸಾವಯವ ರಸಾಯನ ಶಾಸ್ತ್ರವನ್ನು ತಿಳಿದಿರಬೇಕು.
00:37 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
  • Ubuntu OS, ಆವೃತ್ತಿ 12.10
00:43 * Jmol, ಆವೃತ್ತಿ 14.1.11
  • Java, ಆವೃತ್ತಿ 7 ಮತ್ತು
  • Mozilla Firefox Browser 35.0 ಇವುಗಳನ್ನು ಬಳಸುತ್ತಿದ್ದೇನೆ.
00:53 Jmol Application:

'Jmol', ಥ್ರೀ-ಡೈಮೆನ್ಶನಲ್ ಕೆಮಿಕಲ್ ಸ್ಟ್ರಕ್ಚರ್ ಗಳು ಹಾಗೂ ಮ್ಯಾಕ್ರೋ-ಮೊಲೆಕ್ಯೂಲ್ ಗಳಿಗಾಗಿ ಒಂದು ಮೊಲೆಕ್ಯುಲರ್ ವ್ಯೂಅರ್ ಆಗಿದೆ.

01:02 ರಸಾಯನಿಕ ರಚನೆಗಳ 3D ಮಾಡೆಲ್ ಗಳನ್ನು ಕ್ರಿಯೇಟ್ ಮತ್ತು ಎಡಿಟ್ ಮಾಡಲು 'ಜೆ-ಮೊಲ್' ಅನ್ನು ಬಳಸಬಹುದು.
01:08 ರಸಾಯನ ಶಾಸ್ತ್ರ, ಜೀವ ರಸಾಯನ ಶಾಸ್ತ್ರಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಂಶೋಧಕರು ಈ ಸಾಫ್ಟ್ವೇರ್ ಅನ್ನು ಬಳಸಬಹುದು.
01:16 ಇಲ್ಲಿ 'Jmol'ನ ಕೆಲವು ಮುಖ್ಯ ವೈಶಿಷ್ಟ್ಯಗಳಿವೆ.
01:19 ಇದು ಒಂದು ಉಚಿತ ಹಾಗೂ ಓಪನ್ ಸೋರ್ಸ್ ಸಾಫ್ಟ್ವೇರ್ ಆಗಿದೆ.
01:22 'Windows, Mac ಆಪರೇಟಿಂಗ್ ಸಿಸ್ಟಂ, Linux' ಮತ್ತು 'android' ಸಾಧನಗಳಲ್ಲಿ ಇದು ಕೆಲಸ ಮಾಡುತ್ತದೆ.
01:30 ಇದು ಎಲ್ಲ ಪ್ರಮುಖ ವೆಬ್-ಬ್ರೌಸರ್ ಗಳನ್ನು ಬೆಂಬಲಿಸುತ್ತದೆ.
01:33 ಒಳ್ಳೆಯ ಗುಣಮಟ್ಟದ 3D-ರೆಂಡರಿಂಗ್ ಗಾಗಿ, ವಿಶೇಷವಾದ ಹಾರ್ಡ್ವೇರ್ ಏನೂ ಬೇಕಾಗಿಲ್ಲ.
01:38 'jpg, png, gif, pdf' ಗಳಂತಹ ವಿವಿಧ ಫೈಲ್ ಫಾರ್ಮ್ಯಾಟ್ ಗಳಿಗೆ ಇಮೇಜ್ ಗಳನ್ನು ಎಕ್ಸ್ಪೋರ್ಟ್ ಮಾಡಬಹುದು.
01:47 'pdb, cif, mol, cml, xyz' ಗಳಂತಹ ವಿವಿಧ ಫೈಲ್ ಫಾರ್ಮ್ಯಾಟ್ ಗಳನ್ನು ಓದುತ್ತದೆ.
01:56 ನೀವು ಇಂಟರ್ನೆಟ್ ನ ಸಂಪರ್ಕವನ್ನು ಹೊಂದಿದ್ದರೆ,
02:02 ರಸಾಯನಿಕ ರಚನೆಗಳಿಗಾಗಿ 'pubchem' ನಂತಹ ಡೇಟಾಬೇಸ್ ನಿಂದ
02:07 ಹಾಗೂ ಪ್ರೊಟೀನ್ ಮತ್ತು ಮ್ಯಾಕ್ರೋಮೊಲೆಕ್ಯೂಲ್ ಗಳಿಗಾಗಿ 'PDB' ಡೇಟಾಬೇಸ್ ನಿಂದ ಮಾಡೆಲ್ ಗಳನ್ನು ನೇರವಾಗಿ 'ಜೆ-ಮೊಲ್' ಪ್ಯಾನೆಲ್ ನ ಮೇಲೆ ಲೋಡ್ ಮಾಡಬಹುದು.
02:12 ಈ ಸಾಫ್ಟ್ವೇರ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೊರಿಸಿದ ಲಿಂಕ್ ಗಳಲ್ಲಿ ಲಭ್ಯವಿದೆ.
02:18 'ಜೆ-ಮೊಲ್'ನ (Jmol) ಉಪಯೋಗಗಳು:

ರಸಾಯನ ಶಾಸ್ತ್ರದಲ್ಲಿಯ ಪರಿಕಲ್ಪನೆಗಳನ್ನು ವಿವರಿಸಲು ಬೋಧನೆಯ ಒಂದು ಸಾಧನದಂತೆ,

02:26 ಜರ್ನಲ್ ಗಳು, ಪಬ್ಲಿಕೇಶನ್ ಗಳು ಹಾಗೂ ಪುಸ್ತಕಗಳಂತಹ ಮುದ್ರಣ ಮಾಧ್ಯಮಗಳಲ್ಲಿ ಬಳಸಬಹುದಾದ ಉತ್ತಮ ಗುಣಮಟ್ಟದ '3D' ಇಮೇಜ್ ಗಳನ್ನು ತಯಾರಿಸಲು
02:36 ಮತ್ತು, ತರಗತಿಗಳಲ್ಲಿ, ಉಪನ್ಯಾಸಗಳಲ್ಲಿ ಪ್ರಸ್ತುತಿಪಡಿಸಲು 'ಜೆ-ಮೊಲ್'ಅನ್ನು ಬಳಸಬಹುದು.
02:41 ಮೊಲೆಕ್ಯೂಲರ್ ಮಾಡೆಲಿಂಗ್ ಗಾಗಿ ಮತ್ತು ಅನಿಮೇಶನ್ ಮೂವಿಗಳನ್ನು ತಯಾರಿಸಲು ಸಹ 'ಜೆ-ಮೊಲ್'ಅನ್ನು ಬಳಸಬಹುದು.
02:48 ಪವರ್-ಪಾಯಿಂಟ್ ಪ್ರೆಸೆಂಟೇಶನ್ ಗಳಲ್ಲಿ, 'ಜೆ-ಮೊಲ್' ಇಮೇಜ್ ಗಳನ್ನು ಅಳವಡಿಸುವುದರ ಬಗ್ಗೆ ಈ ವೆಬ್-ಪೇಜ್ ವಿವರಿಸುತ್ತದೆ.
02:56 ರಸಾಯನ ಶಾಸ್ತ್ರದಲ್ಲಿ 3D ದೃಶ್ಯೀಕರಣದ ಅವಶ್ಯಕತೆಯಿರುವ ಹಲವು ವಿಷಯಗಳನ್ನು ಕಲಿಸಲು 'ಜೆ-ಮೊಲ್'ಅನ್ನು ಪರಿಣಾಮಕಾರಿಯಾಗಿ ಬಳಸಬಹುದು.
03:03 ಪ್ರಾಥಮಿಕ ಹಂತದಲ್ಲಿ:* ಸ್ಟ್ರಕ್ಚರ್ ಮತ್ತು ಫಂಕ್ಷನಲ್ ಗ್ರುಪ್ಸ್
03:08 * ಅಟೋಮಿಕ್ ಮತ್ತು ಮೊಲೆಕ್ಯೂಲರ್ ಆರ್ಬಿಟಲ್ಸ್
03:11 ಸುಧಾರಿತ ಮಟ್ಟದಲ್ಲಿ, ಈ ಕೆಳಗಿನ ವಿಷಯಗಳನ್ನು ಕಲಿಸಲು 'ಜೆ-ಮೊಲ್'ಅನ್ನು ಬಳಸಬಹುದು:* ಒಂದು ಅಣುವಿನಲ್ಲಿ, ಪರಮಾಣುಗಳ ಜೋಡಣೆಯ ಅಭ್ಯಾಸವನ್ನು ಒಳಗೊಂಡಿರುವ 'ಸ್ಟೀರಿಯೋಕೆಮಿಸ್ಟ್ರೀ' (Stereochemistry)
03:22 * ಸಿಮೆಟ್ರಿ ಹಾಗೂ ಪಾಯಿಂಟ್ ಗ್ರೂಪ್ಸ್ * ಕ್ರಿಸ್ಟಲ್ ಸ್ಟ್ರಕ್ಚರ್ ಮತ್ತು ಯೂನಿಟ್ ಸೆಲ್
03:27 ಮತ್ತು ಅಣುಗಳಿಗಾಗಿ ಪ್ರೊಟಾನ್ NMR ಸ್ಪೆಕ್ಟ್ರಮ್ ಅನ್ನು ಊಹಿಸುವುದು.
03:31 Jmol 14.0 ಮತ್ತು ಅದಕ್ಕಿಂತ ಹೆಚ್ಚಿನ ಆವೃತ್ತಿಯಲ್ಲಿ ಈ ವೈಶಿಷ್ಟ್ಯವು ಲಭ್ಯವಿದೆ.
03:36 ಸ್ಟ್ರಕ್ಚರ್ ಆಕ್ಟಿವಿಟೀ ರಿಲೇಶನ್ಶಿಪ್ (Structure Activity Relationships) ಗಳನ್ನು ಅಭ್ಯಸಿಸಲು'ಜೆ-ಮೊಲ್'ಅನ್ನು ಬಳಸಬಹುದು.
03:41 'ಜೆ-ಮೊಲ್'ಅನ್ನು ಹೇಗೆ ಡೌನ್ಲೋಡ್ ಹಾಗೂ ಇನ್ಸ್ಟಾಲ್ ಮಾಡುವುದೆಂದು ನಾವು ನೋಡೋಣ.
03:44 'ಜೆ-ಮೊಲ್'ಅನ್ನು, Windows, Mac ಆಪರೇಟಿಂಗ್ ಸಿಸ್ಟಂ ಮತ್ತು Linux' ಸಿಸ್ಟಂಗಳ ಮೇಲೆ ಇನ್ಸ್ಟಾಲ್ ಮಾಡಬಹುದು.
03:51 Android ಉಪಕರಣಗಳಿಗಾಗಿ 'ಜೆ-ಮೊಲ್'ನ ಒಂದು ವಿಶೇಷ ಆವೃತ್ತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ.
03:57 Linux ಆಪರೇಟಿಂಗ್ ಸಿಸ್ಟಂಗಳಿಗಾಗಿ, 'ಉಬಂಟು ಸಾಫ್ಟ್ವೇರ್ ಸೆಂಟರ್' (Ubuntu software center) ಅಥವಾ 'ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್' (Synaptic package manager)ಅನ್ನು ಬಳಸಿ ಡೌನ್ಲೋಡ್ ಮಾಡಿ.
04:04 ನಮ್ಮ ವೆಬ್ಸೈಟ್ ಮೇಲಿನ Linux ಸರಣಿಯಲ್ಲಿ ಈ ಟ್ಯುಟೋರಿಯಲ್ ಅನ್ನು ಅನುಸರಿಸಿ.
04:08 'Windows' ಮತ್ತು 'Mac' ಆಪರೇಟಿಂಗ್ ಸಿಸ್ಟಂಗಳಿಗಾಗಿ: ಕೊಟ್ಟಿರುವ ಲಿಂಕ್ ಅನ್ನು ಯಾವುದೇ ಬ್ರೌಸರ್ ನಲ್ಲಿ ಓಪನ್ ಮಾಡಿ.
04:15 I will open this link and quickly go through the contents given on the web-page.
04:20 This web-page gives a lot of general information about 'ಜೆ-ಮೊಲ್'. Scroll-down the page.
04:27 It gives information about the overview, demonstration pages, features.
04:35 To download 'ಜೆ-ಮೊಲ್', click on the downloads page. Follow the instructions given on the page to download.
04:44 Information about installing and running 'ಜೆ-ಮೊಲ್' is also given on this page.
04:50 I have created a series of tutorials which describe how to use this software.
04:56 The first tutorial Introduction to Jmol Application has information regarding the various features available on 'ಜೆ-ಮೊಲ್' window.
05:04 Here is the video clipping of that video.
05:07
05:13 To create and edit molecular models, follow the tutorial Create and Edit.

Here is the clipping.

05:18 ---- Add Video Clip------
05:27 We can measure bond lengths, bond angles and dihedral angles. Here is the video clipping.
05:34
05:40 Using 'ಜೆ-ಮೊಲ್', we can show surfaces and create atomic and molecular orbitals.

Here is the video clipping.

05:47
05:56 This video explains how to show Plane of symmetry and point-groups.

Here is the video clipping.

06:02
06:09 Crystal structures and unit cell can be viewed using 'ಜೆ-ಮೊಲ್'. Here is the video clipping.
06:17
06:24 Here is the video clipping to show proteins and macromolecules in 'ಜೆ-ಮೊಲ್'.
06:29
06:37 A simulated H NMR spectrum can be displayed for all the molecules listed in chemical structure database: Starting from Jmol version 14.0
06:49 Let me open 'ಜೆ-ಮೊಲ್' window and demonstrate this feature.
06:54 To view simulated proton NMR: Go to tools menu.
06:59 Scroll-down to Spectra and click on Spectrum.
07:04 The Jspecview window opens.
07:08 Scroll-down the File menu, click on Add simulation.
07:13 In the dialog-box, enter the name of the molecule.
07:17 Let us type "nitrobenzene", click on OK button.
07:22 A proton NMR spectrum of nitrobenzene is displayed on the panel.
07:28 Atoms on the structure are correlated with signals in the spectrum.
07:33 Certain files include information about molecular vibrations such as GAMESS .log files and Spartan output files.
07:45 We can open these files in 'ಜೆ-ಮೊಲ್' and view vibrations.
07:50 Let me open a log file showing vibrations in carbondioxide molecule.
08:00 Here is an animation, showing vibrations in benzene molecule.
08:05 Here is the animation showing conformations in cyclohexane molecule.
08:15 Let us summarize. In this tutorial, we have learnt:
08:19 * Important features of 'ಜೆ-ಮೊಲ್' Application
08:22 * Information regarding Installation on various operating systems
  • Uses of Jmol Application.
08:29 We have also seen clippings of video tutorials in 'ಜೆ-ಮೊಲ್' Application series.
08:35 And, some animation videos showing vibrations and conformations of cyclohexane.
08:42 ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ.

http://spoken-tutorial.org/What_is_a_Spoken_Tutorial ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ನೋಡಿ.

08:48 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್’ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ‘ಆನ್ ಲೈನ್ ಟೆಸ್ಟ್’ನಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಅನ್ನು ಕೊಡುತ್ತದೆ.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.

08:59 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ.

ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro

09:09 'IIT Bombay' ಯಿಂದ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ........

ವಂದನೆಗಳು.

Contributors and Content Editors

Sandhya.np14