Jmol-Application/C2/Overview-of-Jmol-Application/Kannada

From Script | Spoken-Tutorial
Jump to: navigation, search
Time
Narration
00:01 Jmol Application ಸರಣಿಯಲ್ಲಿ Overview (ಅವಲೋಕನ) ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು:
00:09 * ಜೆ-ಮೊಲ್ ಅಪ್ಪ್ಲಿಕೇಶನ್ ನ ಮುಖ್ಯ ವೈಶಿಷ್ಟ್ಯಗಳು
00:12 * ವಿವಿಧ ಆಪರೇಟಿಂಗ್ ಸಿಸ್ಟಂಗಳ ಮೇಲೆ ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡುವುದರ ಬಗ್ಗೆ ಮಾಹಿತಿ ಹಾಗೂ
00:18 * ಜೆ-ಮೊಲ್ ಅಪ್ಪ್ಲಿಕೇಶನ್ ನ ಉಪಯೋಗಗಳನ್ನು ನೋಡುವೆವು.
00:21 ನಾವು, ನಮ್ಮ ವೆಬ್ಸೈಟ್ ನ Jmol Application ಸರಣಿಯಲ್ಲಿ ಲಭ್ಯವಿರುವ ವೀಡಿಯೋ ಟ್ಯುಟೋರಿಯಲ್ ಗಳ ಭಾಗಗಳನ್ನು ಪ್ರದರ್ಶಿಸುವೆವು.
00:29 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಮಾಧ್ಯಮಿಕ ಶಾಲೆಯ ರಸಾಯನ ಶಾಸ್ತ್ರವನ್ನು ಅಥವಾ ಪ್ರಾಥಮಿಕ ಹಂತದ ಸಾವಯವ ರಸಾಯನ ಶಾಸ್ತ್ರವನ್ನು ತಿಳಿದಿರಬೇಕು.
00:37 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
  • Ubuntu OS, ಆವೃತ್ತಿ 12.10
00:43 * Jmol, ಆವೃತ್ತಿ 14.1.11
  • Java, ಆವೃತ್ತಿ 7 ಮತ್ತು
  • Mozilla Firefox Browser 35.0 ಇವುಗಳನ್ನು ಬಳಸುತ್ತಿದ್ದೇನೆ.
00:53 Jmol Application:

'Jmol', ಥ್ರೀ-ಡೈಮೆನ್ಶನಲ್ ಕೆಮಿಕಲ್ ಸ್ಟ್ರಕ್ಚರ್ ಗಳು ಹಾಗೂ ಮ್ಯಾಕ್ರೋ-ಮೊಲೆಕ್ಯೂಲ್ ಗಳಿಗಾಗಿ ಒಂದು ಮೊಲೆಕ್ಯುಲರ್ ವ್ಯೂಅರ್ (molecular viewer) ಆಗಿದೆ.

01:02 ರಸಾಯನಿಕ ರಚನೆಗಳ 3D ಮಾಡೆಲ್ ಗಳನ್ನು ಕ್ರಿಯೇಟ್ (ರಚನೆ) ಮತ್ತು ಎಡಿಟ್ ಮಾಡಲು 'ಜೆ-ಮೊಲ್'ಅನ್ನು ಬಳಸಬಹುದು.
01:08 ರಸಾಯನ ಶಾಸ್ತ್ರ, ಜೀವ ರಸಾಯನ ಶಾಸ್ತ್ರಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಂಶೋಧಕರು ಈ ಸಾಫ್ಟ್ವೇರ್ ಅನ್ನು ಬಳಸಬಹುದು.
01:16 ಇಲ್ಲಿ 'Jmol'ನ ಕೆಲವು ಮುಖ್ಯ ವೈಶಿಷ್ಟ್ಯಗಳಿವೆ.
01:19 ಇದು ಒಂದು ಉಚಿತ ಹಾಗೂ ಓಪನ್-ಸೋರ್ಸ್ ಸಾಫ್ಟ್ವೇರ್ ಆಗಿದೆ.
01:22 'Windows, Mac ಆಪರೇಟಿಂಗ್ ಸಿಸ್ಟಂ, Linux' ಮತ್ತು 'android' ಸಾಧನಗಳಲ್ಲಿ ಇದು ಕೆಲಸ ಮಾಡುತ್ತದೆ.
01:30 ಇದು ಎಲ್ಲ ಪ್ರಮುಖ ವೆಬ್-ಬ್ರೌಸರ್ ಗಳನ್ನು ಬೆಂಬಲಿಸುತ್ತದೆ.
01:33 ಒಳ್ಳೆಯ ಗುಣಮಟ್ಟದ 3D-ರೆಂಡರಿಂಗ್ ಗಾಗಿ, ವಿಶೇಷವಾದ ಹಾರ್ಡ್ವೇರ್ ಏನೂ ಬೇಕಾಗಿಲ್ಲ.
01:38 'jpg, png, gif, pdf' ಗಳಂತಹ ವಿವಿಧ ಫೈಲ್ ಫಾರ್ಮ್ಯಾಟ್ ಗಳಿಗೆ ಇಮೇಜ್ ಗಳನ್ನು ಎಕ್ಸ್ಪೋರ್ಟ್ ಮಾಡಬಹುದು.
01:47 'pdb, cif, mol, cml, xyz' ಗಳಂತಹ ವಿವಿಧ ಫೈಲ್ ಫಾರ್ಮ್ಯಾಟ್ ಗಳನ್ನು ಓದುತ್ತದೆ.
01:56 ನೀವು ಇಂಟರ್ನೆಟ್ ನ ಸಂಪರ್ಕವನ್ನು ಹೊಂದಿದ್ದರೆ,
02:02 ರಸಾಯನಿಕ ರಚನೆಗಳಿಗಾಗಿ 'pubchem' ನಂತಹ ಡೇಟಾಬೇಸ್ ನಿಂದ
02:07 ಹಾಗೂ ಪ್ರೊಟೀನ್ ಮತ್ತು ಮ್ಯಾಕ್ರೋಮೊಲೆಕ್ಯೂಲ್ ಗಳಿಗಾಗಿ 'PDB' ಡೇಟಾಬೇಸ್ ನಿಂದ ಮಾಡೆಲ್ ಗಳನ್ನು ನೇರವಾಗಿ 'ಜೆ-ಮೊಲ್' ಪ್ಯಾನೆಲ್ ನ ಮೇಲೆ ಲೋಡ್ ಮಾಡಬಹುದು.
02:12 ಈ ಸಾಫ್ಟ್ವೇರ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೊರಿಸಿದ ಲಿಂಕ್ ಗಳಲ್ಲಿ ಲಭ್ಯವಿದೆ.
02:18 'ಜೆ-ಮೊಲ್'ನ (Jmol) ಉಪಯೋಗಗಳು:

ರಸಾಯನ ಶಾಸ್ತ್ರದಲ್ಲಿಯ ಪರಿಕಲ್ಪನೆಗಳನ್ನು ವಿವರಿಸಲು ಬೋಧನೆಯ ಒಂದು ಸಾಧನದಂತೆ,

02:26 ಜರ್ನಲ್ ಗಳು, ಪಬ್ಲಿಕೇಶನ್ ಗಳು ಹಾಗೂ ಪುಸ್ತಕಗಳಂತಹ ಮುದ್ರಣ ಮಾಧ್ಯಮಗಳಲ್ಲಿ ಬಳಸಬಹುದಾದ ಉತ್ತಮ ಗುಣಮಟ್ಟದ '3D' ಇಮೇಜ್ ಗಳನ್ನು ತಯಾರಿಸಲು
02:36 ಮತ್ತು, ತರಗತಿಗಳಲ್ಲಿ, ಉಪನ್ಯಾಸಗಳಲ್ಲಿ ಪ್ರಸ್ತುತಿಪಡಿಸಲು 'ಜೆ-ಮೊಲ್'ಅನ್ನು ಬಳಸಬಹುದು.
02:41 ಮೊಲೆಕ್ಯೂಲರ್ ಮಾಡೆಲಿಂಗ್ ಗಾಗಿ ಮತ್ತು ಅನಿಮೇಶನ್ ಮೂವಿಗಳನ್ನು ತಯಾರಿಸಲು ಸಹ 'ಜೆ-ಮೊಲ್'ಅನ್ನು ಬಳಸಬಹುದು.
02:48 ಪವರ್-ಪಾಯಿಂಟ್ ಪ್ರೆಸೆಂಟೇಶನ್ ಗಳಲ್ಲಿ, 'ಜೆ-ಮೊಲ್' ಇಮೇಜ್ ಗಳನ್ನು ಅಳವಡಿಸುವುದರ ಬಗ್ಗೆ ಈ ವೆಬ್-ಪೇಜ್ ವಿವರಿಸುತ್ತದೆ.
02:56 ರಸಾಯನ ಶಾಸ್ತ್ರದಲ್ಲಿ 3D ದೃಶ್ಯೀಕರಣದ ಅವಶ್ಯಕತೆಯಿರುವ ಹಲವು ವಿಷಯಗಳನ್ನು ಕಲಿಸಲು 'ಜೆ-ಮೊಲ್'ಅನ್ನು ಪರಿಣಾಮಕಾರಿಯಾಗಿ ಬಳಸಬಹುದು.
03:03 ಪ್ರಾಥಮಿಕ ಹಂತದಲ್ಲಿ:* ಸ್ಟ್ರಕ್ಚರ್ ಮತ್ತು ಫಂಕ್ಷನಲ್ ಗ್ರುಪ್ಸ್
03:08 * ಅಟೋಮಿಕ್ ಮತ್ತು ಮೊಲೆಕ್ಯೂಲರ್ ಆರ್ಬಿಟಲ್ಸ್
03:11 ಸುಧಾರಿತ ಮಟ್ಟದಲ್ಲಿ, ಈ ಕೆಳಗಿನ ವಿಷಯಗಳನ್ನು ಕಲಿಸಲು 'ಜೆ-ಮೊಲ್'ಅನ್ನು ಬಳಸಬಹುದು:* ಒಂದು ಅಣುವಿನಲ್ಲಿ, ಪರಮಾಣುಗಳ ಜೋಡಣೆಯ ಅಭ್ಯಾಸವನ್ನು ಒಳಗೊಂಡಿರುವ 'ಸ್ಟೀರಿಯೋಕೆಮಿಸ್ಟ್ರೀ' (Stereochemistry)
03:22 * ಸಿಮೆಟ್ರಿ ಹಾಗೂ ಪಾಯಿಂಟ್ ಗ್ರೂಪ್ಸ್ * ಕ್ರಿಸ್ಟಲ್ ಸ್ಟ್ರಕ್ಚರ್ ಮತ್ತು ಯೂನಿಟ್ ಸೆಲ್
03:27 ಮತ್ತು ಅಣುಗಳಿಗಾಗಿ ಪ್ರೊಟಾನ್ NMR ಸ್ಪೆಕ್ಟ್ರಮ್ ಅನ್ನು ಊಹಿಸುವುದು.
03:31 Jmol 14.0 ಮತ್ತು ಅದಕ್ಕಿಂತ ಹೆಚ್ಚಿನ ಆವೃತ್ತಿಯಲ್ಲಿ ಈ ವೈಶಿಷ್ಟ್ಯವು ಲಭ್ಯವಿದೆ.
03:36 ಸ್ಟ್ರಕ್ಚರ್ ಆಕ್ಟಿವಿಟೀ ರಿಲೇಶನ್ಶಿಪ್ (Structure Activity Relationships) ಗಳನ್ನು ಅಭ್ಯಸಿಸಲು'ಜೆ-ಮೊಲ್'ಅನ್ನು ಬಳಸಬಹುದು.
03:41 'ಜೆ-ಮೊಲ್'ಅನ್ನು ಹೇಗೆ ಡೌನ್ಲೋಡ್ ಹಾಗೂ ಇನ್ಸ್ಟಾಲ್ ಮಾಡುವುದೆಂದು ನಾವು ನೋಡೋಣ.
03:44 'ಜೆ-ಮೊಲ್'ಅನ್ನು, 'Windows, Mac' ಆಪರೇಟಿಂಗ್ ಸಿಸ್ಟಂ ಮತ್ತು 'Linux' ಸಿಸ್ಟಂಗಳ ಮೇಲೆ ಇನ್ಸ್ಟಾಲ್ ಮಾಡಬಹುದು.
03:51 Android ಉಪಕರಣಗಳಿಗಾಗಿ 'ಜೆ-ಮೊಲ್'ನ ಒಂದು ವಿಶೇಷ ಆವೃತ್ತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ.
03:57 Linux ಆಪರೇಟಿಂಗ್ ಸಿಸ್ಟಂಗಳಿಗಾಗಿ, 'ಉಬಂಟು ಸಾಫ್ಟ್ವೇರ್ ಸೆಂಟರ್' (Ubuntu software center) ಅಥವಾ 'ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್' (Synaptic package manager) ಅನ್ನು ಬಳಸಿ ಡೌನ್ಲೋಡ್ ಮಾಡಿ.
04:04 ನಮ್ಮ ವೆಬ್ಸೈಟ್ ಮೇಲಿನ 'Linux' ಸರಣಿಯಲ್ಲಿ ಈ ಟ್ಯುಟೋರಿಯಲ್ ಅನ್ನು ಅನುಸರಿಸಿ.
04:08 'Windows' ಮತ್ತು 'Mac' ಆಪರೇಟಿಂಗ್ ಸಿಸ್ಟಂಗಳಿಗಾಗಿ: ಕೊಟ್ಟಿರುವ ಲಿಂಕ್ ಅನ್ನು ಯಾವುದೇ ಬ್ರೌಸರ್ ನಲ್ಲಿ ಓಪನ್ ಮಾಡಿ.
04:15 ನಾನು ಈ ಲಿಂಕ್ ಅನ್ನು ಓಪನ್ ಮಾಡುವೆನು ಮತ್ತು ವೆಬ್-ಪೇಜ್ ನಲ್ಲಿ ಕೊಟ್ಟಿರುವ ವಿಷಯಗಳನ್ನು ಕ್ಷಿಪ್ರವಾಗಿ ನೋಡುವೆನು.
04:20 ಈ ವೆಬ್-ಪೇಜ್, 'ಜೆ-ಮೊಲ್' ಬಗ್ಗೆ ಬಹಳಷ್ಟು ಮಾಹಿತಿಯನ್ನು ಕೊಡುತ್ತದೆ. ಪೇಜನ್ನು ಕೆಳಗೆ ಸ್ಕ್ರೋಲ್ ಮಾಡಿ.
04:27 ಇದು ಅವಲೋಕನ, ಪ್ರದರ್ಶನಾತ್ಮಕ ಪೇಜ್ ಗಳು ಹಾಗೂ ವೈಶಿಷ್ಟ್ಯಗಳ ಬಗ್ಗೆ ಮಾಹಿತಿಯನ್ನು ಕೊಡುತ್ತದೆ.
04:35 'ಜೆ-ಮೊಲ್' ಅನ್ನು ಡೌನ್ಲೋಡ್ ಮಾಡಲು, 'downloads' ಪೇಜ್ ನ ಮೇಲೆ ಕ್ಲಿಕ್ ಮಾಡಿ, ಪೇಜ್ ನಲ್ಲಿ ಕೊಟ್ಟಿರುವ ಸೂಚನೆಗಳನ್ನು ಅನುಸರಿಸಿ.
04:44 ಈ ಪೇಜ್ ನಲ್ಲಿ, 'ಜೆ-ಮೊಲ್'ಅನ್ನು ಇನ್ಸ್ಟಾಲ್ ಹಾಗೂ ರನ್ ಮಾಡುವುದರ ಬಗ್ಗೆ ಮಾಹಿತಿಯನ್ನು ಸಹ ಕೊಡಲಾಗಿದೆ.
04:50 ಈ ಸಾಫ್ಟ್ವೇರ್ ಅನ್ನು ಬಳಸುವ ರೀತಿಯನ್ನು ವಿವರಿಸುವ ಟ್ಯುಟೋರಿಯಲ್ ಗಳ ಒಂದು ಸರಣಿಯನ್ನು ನಾನು ತಯಾರಿಸಿದ್ದೇನೆ.
04:56 Introduction to Jmol Application ಎಂಬ ಮೊದಲನೆಯ ಟ್ಯುಟೋರಿಯಲ್, 'ಜೆ-ಮೊಲ್' ವಿಂಡೋದಲ್ಲಿ ಲಭ್ಯವಿರುವ ವಿವಿಧ ವೈಶಿಷ್ಟ್ಯಗಳ ಬಗ್ಗೆಮಾಹಿತಿಯನ್ನು ಹೊಂದಿದೆ.
05:04 ಆ ವೀಡಿಯೋದ ಒಂದು ಕ್ಲಿಪ್ಪಿಂಗ್ ಇಲ್ಲಿದೆ.
05:07 ವೀಡಿಯೋ ಕ್ಲಿಪ್ ಅನ್ನು ಸೇರಿಸಿ.
05:13 ಮೊಲೆಕ್ಯೂಲರ್ ಮಾಡೆಲ್ ಗಳನ್ನು ಕ್ರಿಯೇಟ್ ಹಾಗೂ ಎಡಿಟ್ ಮಾಡಲು, Create and Edit ಎಂಬ ಟ್ಯುಟೋರಿಯಲ್ ಅನ್ನು ಅನುಸರಿಸಿ.

ಕ್ಲಿಪ್ಪಿಂಗ್ ಇಲ್ಲಿದೆ.

05:18 ವೀಡಿಯೋ ಕ್ಲಿಪ್ ಅನ್ನು ಸೇರಿಸಿ.
05:27 ನಾವು ಬಾಂಡ್ ನ ಉದ್ದ (bond lengths), ಬಾಂಡ್ ನ ಕೋನಗಳು (bond angles) ಮತ್ತು ಡೈಹೆಡ್ರಲ್ ಆಂಗಲ್ ಗಳನ್ನು (dihedral angles) ಅಳೆಯಬಹುದು. ವೀಡಿಯೋದ ಕ್ಲಿಪ್ಪಿಂಗ್ ಇಲ್ಲಿದೆ.
05:34 ವೀಡಿಯೋ ಕ್ಲಿಪ್ ಅನ್ನು ಸೇರಿಸಿ.
05:40 'ಜೆ-ಮೊಲ್'ಅನ್ನು ಬಳಸಿ, ನಾವು ಮೇಲ್ಮೈಗಳನ್ನು ತೋರಿಸಬಹುದು ಮತ್ತು ಅಟಾಮಿಕ್ ಹಾಗೂ ಮೊಲೆಕ್ಯೂಲರ್ ಆರ್ಬಿಟಲ್ ಗಳನ್ನು ರಚಿಸಬಹುದು.

ವೀಡಿಯೋದ ಕ್ಲಿಪ್ಪಿಂಗ್ ಇಲ್ಲಿದೆ.

05:47 ವೀಡಿಯೋ ಕ್ಲಿಪ್ ಅನ್ನು ಸೇರಿಸಿ.
05:56 ಪ್ಲೇನ್ ಆಫ್ ಸಿಮ್ಮೆಟ್ರೀ (Plane of symmetry) ಹಾಗೂ ಪಾಯಿಂಟ್-ಗ್ರೂಪ್ಸ್ ಗಳನ್ನು (point-groups) ಹೇಗೆ ತೋರಿಸುವುದೆಂದು ಈ ವೀಡಿಯೋ ವಿವರಿಸುತ್ತದೆ.

ವೀಡಿಯೋದ ಕ್ಲಿಪ್ಪಿಂಗ್ ಇಲ್ಲಿದೆ.

06:02 ವೀಡಿಯೋ ಕ್ಲಿಪ್ ಅನ್ನು ಸೇರಿಸಿ.
06:09 'ಜೆ-ಮೊಲ್'ಅನ್ನು ಬಳಸಿ ಕ್ರಿಸ್ಟಲ್ ಸ್ಟ್ರಕ್ಚರ್ಸ್ ಹಾಗೂ ಯನಿಟ್ ಸೆಲ್ ಗಳನ್ನು ವೀಕ್ಷಿಸಬಹುದು. ವೀಡಿಯೋದ ಕ್ಲಿಪ್ಪಿಂಗ್ ಇಲ್ಲಿದೆ.
06:17 ವೀಡಿಯೋ ಕ್ಲಿಪ್ ಅನ್ನು ಸೇರಿಸಿ.
06:24 'ಜೆ-ಮೊಲ್'ನಲ್ಲಿ, ಪ್ರೋಟೀನ್ ಗಳು ಮತ್ತು ಮ್ಯಾಕ್ರೋಮೊಲೆಕ್ಯೂಲ್ ಗಳನ್ನು ತೋರಿಸಲು ಇಲ್ಲಿ ಒಂದು ವೀಡಿಯೋದ ಕ್ಲಿಪ್ಪಿಂಗ್ ಇದೆ.
06:29 ವೀಡಿಯೋ ಕ್ಲಿಪ್ ಅನ್ನು ಸೇರಿಸಿ.
06:37 ಕೆಮಿಕಲ್ ಸ್ಟ್ರಕ್ಚರ್ ಡೇಟಾಬೇಸ್ ನಲ್ಲಿ ಲಿಸ್ಟ್ ಮಾಡಲಾದ ಎಲ್ಲ ಅಣುಗಳಿಗಾಗಿ, ಸಿಮುಲೇಟ್ ಮಾಡಲಾದ H NMR ಸ್ಪೆಕ್ಟ್ರಮ್ ಅನ್ನು ತೋರಿಸಬಹುದು: Jmol ಆವೃತ್ತಿ 14.0 ರಿಂದ ಆರಂಭಿಸಿ
06:49 ನಾನು 'ಜೆ-ಮೊಲ್' ವಿಂಡೋಅನ್ನು ಓಪನ್ ಮಾಡುತ್ತೇನೆ ಮತ್ತು ಈ ವೈಶಿಷ್ಟ್ಯವನ್ನು ಮಾಡಿತೋರಿಸುತ್ತೇನೆ.
06:54 ಸಿಮ್ಯುಲೇಟ್ ಮಾಡಿದ (ಅನುಕರಿಸಲ್ಪಟ್ಟ) ಪ್ರೋಟಾನ್ (proton) NMR ಅನ್ನು ವೀಕ್ಷಿಸಲು: ಟೂಲ್ಸ್ ಮೆನ್ಯುಗೆ ಹೊಗಿ.
06:59 'Spectra' ಎಂಬಲ್ಲಿಗೆ ಸ್ಕ್ರೋಲ್ ಡೌನ್ ಮಾಡಿ ಮತ್ತು 'Spectrum' ಮೇಲೆ ಕ್ಲಿಕ್ ಮಾಡಿ.
07:04 'Jspecview' ಎಂಬ ವಿಂಡೋ ತೆರೆದುಕೊಳ್ಳುತ್ತದೆ.
07:08 'File' ಮೆನ್ಯುಅನ್ನು ಸ್ಕ್ರೋಲ್ ಡೌನ್ ಮಾಡಿ, 'Add simulation' ನ ಮೇಲೆ ಕ್ಲಿಕ್ ಮಾಡಿ.
07:13 ಡೈಲಾಗ್-ಬಾಕ್ಸ್ ನಲ್ಲಿ, ಅಣುವಿನ ಹೆಸರನ್ನು ನಮೂದಿಸಿ.
07:17 ನಾವು "nitrobenzene" ಎಂದು ಟೈಪ್ ಮಾಡಿ 'OK' ಬಟನ್ ನ ಮೇಲೆ ಕ್ಲಿಕ್ ಮಾಡೋಣ.
07:22 ನೈಟ್ರೋಬೆನ್ಜೀನ್ ನ (nitrobenzene) ಪ್ರೋಟಾನ್ ಎನ್-ಎಮ್-ಆರ್ ಸ್ಪೆಕ್ಟ್ರಮ್ (proton NMR spectrum) ಅನ್ನು ಪ್ಯಾನೆಲ್ ನ ಮೇಲೆ ತೋರಿಸಲಾಗುವುದು.
07:28 ಸ್ಟ್ರಕ್ಚರ್ ನಲ್ಲಿಯ ಪರಮಾಣುಗಳು, ಸ್ಪೆಕ್ಟ್ರಂನಲ್ಲಿಯ ಸಿಗ್ನಲ್ ಗಳೊಂದಿಗೆ ಸಂಬಂಧವನ್ನು ಹೊಂದಿವೆ.
07:33 'GAMESS.log ಫೈಲ್ ಗಳು' ಹಾಗೂ 'Spartan output ಫೈಲ್ ಗಳು' ಗಳಂತಹ ಹಲವು ಫೈಲ್ ಗಳು, ಮೊಲೆಕ್ಯುಲರ್ ವೈಬ್ರೇಶನ್ ಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿವೆ.
07:45 'ಜೆ-ಮೊಲ್'ನಲ್ಲಿ, ನಾವು ಈ ಫೈಲ್ ಗಳನ್ನು ಓಪನ್ ಮಾಡಬಹುದು ಹಾಗೂ ವೈಬ್ರೇಶನ್ ಗಳನ್ನು ವೀಕ್ಷಿಸಬಹುದು.
07:50 ನಾನು 'ಕಾರ್ಬನ್ ಡೈ ಆಕ್ಸೈಡ್' (carbon dioxide) ಅಣುವಿನಲ್ಲಿಯ ಕಂಪನಗಳನ್ನು (vibrations) ತೋರಿಸುವ ಒಂದು ಲಾಗ್ ಫೈಲನ್ನು ಓಪನ್ ಮಾಡುತ್ತೇನೆ.
08:00 'ಬೆನ್ಜೀನ್' (benzene) ಅಣುವಿನಲ್ಲಿಯ ಕಂಪನಗಳನ್ನು (vibrations) ತೋರಿಸುವ ಅನಿಮೇಶನ್ ಇಲ್ಲಿದೆ.
08:05 'ಸೈಕ್ಲೋಹೆಕ್ಸೇನ್' (cyclohexane) ಅಣುವಿನಲ್ಲಿಯ ರಚನಾಕ್ರಮವನ್ನು ತೋರಿಸುವ ಅನಿಮೇಶನ್ ಇಲ್ಲಿದೆ.
08:15 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು:
08:19 * 'ಜೆ-ಮೊಲ್' ಅಪ್ಲಿಕೇಶನ್ ನ ಪ್ರಮುಖ ವೈಶಿಷ್ಟ್ಯಗಳು
08:22 * ವಿವಿಧ ಆಪರೇಟಿಂಗ್ ಸಿಸ್ಟಂಗಳ ಮೇಲೆ ಇನ್ಸ್ಟಾಲ್ ಮಾಡುವುದರ ಬಗ್ಗೆ ಮಾಹಿತಿ
  • 'ಜೆ-ಮೊಲ್' ಅಪ್ಲಿಕೇಶನ್ ನ ಉಪಯೋಗಗಳು ಇವುಗಳನ್ನು ಕಲಿತಿದ್ದೇವೆ
08:29 Jmol Application ಸರಣಿಯಲ್ಲಿ, ನಾವು ವೀಡಿಯೋ ಟ್ಯುಟೋರಿಯಲ್ ಗಳ ಕ್ಲಿಪ್ಪಿಂಗ್ ಗಳನ್ನು ಮತ್ತು
08:35 'ಸೈಕ್ಲೋಹೆಕ್ಸೇನ್'ನ (cyclohexane) ವೈಬ್ರೇಶನ್ಸ್ (ಕಂಪನಗಳು) ಹಾಗೂ ಕನ್ಫರ್ಮೇಶನ್ಸ್ (ದೃಢೀಕರಣ) ಅನ್ನು ತೋರಿಸುವ ಕೆಲವು ಅನಿಮೇಶನ್ ವೀಡಿಯೋಗಳನ್ನು ಸಹ ನೋಡಿದ್ದೇವೆ.
08:42 ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ:

http://spoken-tutorial.org/What_is_a_Spoken_Tutorial ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ನೋಡಿ.

08:48 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್’ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ‘ಆನ್ ಲೈನ್ ಟೆಸ್ಟ್’ನಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಅನ್ನು ಕೊಡುತ್ತದೆ.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.

08:59 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ.

ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ: http://spoken-tutorial.org/NMEICT-Intro

09:09 'IIT Bombay' ಯಿಂದ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ........

ವಂದನೆಗಳು.

Contributors and Content Editors

Sandhya.np14