Difference between revisions of "GIMP/C2/Questions-And-Answers/Kannada"

From Script | Spoken-Tutorial
Jump to: navigation, search
(Created page with "{| border=1 !Time !Narration |- |00:23 | Meet the GIMP (ಮೀಟ್ ದ ಗಿಂಪ್) ಗೆ ನಿಮಗೆ ಸ್ವಾಗತ. |- |00:25 | ಇದನ್ನು ರೋಲ...")
 
 
Line 10: Line 10:
 
|-
 
|-
 
|00:31
 
|00:31
| ಇವತ್ತಿನ ‘ಟ್ಯುಟೋರಿಯಲ್’ಗಾಗಿ ನಾನು ನಿಮಗೆ ಪ್ರಶ್ನೆ ಮತ್ತು ಉತ್ತರಗಳ ಸಂಚಿಕೆಯನ್ನು ವಾಗ್ದಾನ ಮಾಡಿದ್ದೆ. ನಾವು ಕೆಲವು ಸುದ್ದಿಗಳೊಂದಿಗೆ ಆರಂಭಿಸೋಣ.
+
| ಇವತ್ತಿನ ‘ಟ್ಯುಟೋರಿಯಲ್’ಗಾಗಿ ನಾನು ನಿಮಗೆ ಪ್ರಶ್ನೆ ಮತ್ತು ಉತ್ತರಗಳ ಸಂಚಿಕೆಯನ್ನು ವಾಗ್ದಾನ ಮಾಡಿದ್ದೆ.ನಾವು ಕೆಲವು ಸುದ್ದಿಗಳೊಂದಿಗೆ ಆರಂಭಿಸೋಣ.
 
|-
 
|-
 
|00:40
 
|00:40
| ನಾನು ನಿಮಗೆ ಈಗಾಗಲೇ gimpusers.com ಬಗ್ಗೆ ಹೇಳಿದ್ದೇನೆ. ಅವರ ಹತ್ತಿರ ‘ಗಿಂಪ್’ನ ವೀಡಿಯೋ ಪಾಡ್ಕ್ಯಾಸ್ಟ್ ಬಗ್ಗೆ ಒಂದು ದೊಡ್ಡ ಸುದ್ದಿಯಿದೆ. ಆದರೆ ನಿಮಗೆ ಈಗಾಗಲೇ ಆ ‘ಪಾಡ್ಕ್ಯಾಸ್ಟ್’ನ ಬಗ್ಗೆ ತಿಳಿದಿದೆ.
+
| ನಾನು ನಿಮಗೆ ಈಗಾಗಲೇ gimpusers.com ಬಗ್ಗೆ ಹೇಳಿದ್ದೇನೆ.ಅವರ ಹತ್ತಿರ ‘ಗಿಂಪ್’ನ ವೀಡಿಯೋ ಪಾಡ್ಕ್ಯಾಸ್ಟ್ ಬಗ್ಗೆ ಒಂದು ದೊಡ್ಡ ಸುದ್ದಿಯಿದೆ.ಆದರೆ ನಿಮಗೆ ಈಗಾಗಲೇ ಆ ‘ಪಾಡ್ಕ್ಯಾಸ್ಟ್’ನ ಬಗ್ಗೆ ತಿಳಿದಿದೆ.
 
|-
 
|-
 
|00:55
 
|00:55
| ನಾವು ‘ಡೌನ್ಲೋಡ್ ಪೇಜ್’ಗೆ ಹೋಗೋಣ. ಇಲ್ಲಿ ನೀವು ಬಿಡುಗಡೆಯ ಅಭ್ಯರ್ಥಿಯಾಗಿರುವ gimp 2.4.0 (ಗಿಂಪ್, ಎರಡು ಪಾಯಿಂಟ್ ನಾಲ್ಕು ಪಾಯಿಂಟ್ ಸೊನ್ನೆ) ಯನ್ನು ನೋಡುತ್ತೀರಿ. ಅದು ‘ವಿಂಡೋಸ್’ ಗಾಗಿ, ಮತ್ತು ನನಗೆನಿಸುವಂತೆ ‘ಆಪಲ್ ಮ್ಯಾಕಿಂತೋಶ್’ಗಾಗಿ ಲಭ್ಯವಿದೆ. ನನ್ನ ಸಿಸ್ಟಿಮ್ ಹೊರತಾಗಿ ಬಹಳಷ್ಟು linux (ಲಿನಕ್ಸ್) ಸಿಸ್ಟಿಮ್ ಗಳಿಗೆ ಇದು ‘ಇನ್‌ಸೋರ್ಸ್’ ಆಗಿದೆ.
+
| ನಾವು ‘ಡೌನ್ಲೋಡ್ ಪೇಜ್’ಗೆ ಹೋಗೋಣ. ಇಲ್ಲಿ ನೀವು ಬಿಡುಗಡೆಯ ಅಭ್ಯರ್ಥಿಯಾಗಿರುವ gimp 2.4.0 (ಗಿಂಪ್, ಎರಡು ಪಾಯಿಂಟ್ ನಾಲ್ಕು ಪಾಯಿಂಟ್ ಸೊನ್ನೆ) ಯನ್ನು ನೋಡುತ್ತೀರಿ.ಅದು ‘ವಿಂಡೋಸ್’ ಗಾಗಿ, ಮತ್ತು ನನಗೆನಿಸುವಂತೆ ‘ಆಪಲ್ ಮ್ಯಾಕಿಂತೋಶ್’ಗಾಗಿ ಲಭ್ಯವಿದೆ.ನನ್ನ ಸಿಸ್ಟಿಮ್ ಹೊರತಾಗಿ ಬಹಳಷ್ಟು linux (ಲಿನಕ್ಸ್) ಸಿಸ್ಟಿಮ್ ಗಳಿಗೆ ಇದು ‘ಇನ್ಸೋರ್ಸ್’ ಆಗಿದೆ.
 
|-
 
|-
 
|01:19
 
|01:19
Line 22: Line 22:
 
|-
 
|-
 
|01:27
 
|01:27
| ಹೀಗಾಗಿ, gimp 2.4.0 ಬರುತ್ತಲಿದೆ. ನೀವು gimpusers.com ಮೇಲಿರುವಾಗ, ಸ್ಕ್ರೀನ್ ಮೇಲೆ ಜಾಗದತ್ತ ನೋಡಿ.
+
| ಹೀಗಾಗಿ, gimp 2.4.0 ಬರುತ್ತಲಿದೆ.ನೀವು gimpusers.com ಮೇಲಿರುವ, ಸ್ಕ್ರೀನ್ ಮೇಲೆ ಈಗ ಜಾಗದತ್ತ ನೋಡಿ.
 
|-
 
|-
 
|01:42
 
|01:42
Line 28: Line 28:
 
|-
 
|-
 
|01:49
 
|01:49
| ಮೊದಲನೆಯದು ‘ಗಿಂಪ್ ಯೂಸರ್ ಮೇಲಿಂಗ್ ಲಿಸ್ಟ್’ ಆಗಿದೆ. ನಾನು ಅದನ್ನು ಓದಲು ನಿಮಗೆ ಶಿಫಾರಸು ಮಾಡುತ್ತೇನೆ.
+
| ಮೊದಲನೆಯದು ‘ಗಿಂಪ್ ಯೂಸರ್ ಮೇಲಿಂಗ್ ಲಿಸ್ಟ್’ ಆಗಿದೆ.ನಾನು ಅದನ್ನು ಓದಲು ನಿಮಗೆ ಶಿಫಾರಸು ಮಾಡುತ್ತೇನೆ.
 
|-
 
|-
 
|02:02
 
|02:02
Line 34: Line 34:
 
|-
 
|-
 
|02:12
 
|02:12
| ಇಲ್ಲಿ ಪ್ರಶ್ನೆಗೆ ಉತ್ತರಿಸುವ ಒಂದು ಚರ್ಚೆ ಇದೆ. ನನಗೆ ಅದರ ಬಗ್ಗೆ ಗೊತ್ತಿರಲಿಲ್ಲ.
+
| ಇಲ್ಲಿ ಪ್ರಶ್ನೆಗೆ ಉತ್ತರಿಸುವ ಒಂದು ಚರ್ಚೆ ಇದೆ.ನನಗೆ ಅದರ ಬಗ್ಗೆ ಗೊತ್ತಿರಲಿಲ್ಲ.
 
|-
 
|-
 
|02:20
 
|02:20
Line 40: Line 40:
 
|-
 
|-
 
|02:22
 
|02:22
| ಇಲ್ಲಿಯ ಮೊದಲ ಪ್ರಶ್ನೆಯನ್ನು ಅಲೆಕ್ಸ್ ಬರ್ಸ್ ಅವರು ಕೇಳಿದ್ದಾರೆ. ಅವರು ‘ಸ್ಯಾಂಪಲ್ ಪಾಯಿಂಟ್ tab’ ಏನು ಮಾಡಿದೆ ಎಂದು ಕೇಳುತ್ತಾರೆ.
+
| ಇಲ್ಲಿಯ ಮೊದಲ ಪ್ರಶ್ನೆಯನ್ನು ಅಲೆಕ್ಸ್ ಬರ್ಸ್ ಅವರು ಕೇಳಿದ್ದಾರೆ.ಅವರು ‘ಸ್ಯಾಂಪಲ್ ಪಾಯಿಂಟ್ tab’ ಏನು ಮಾಡಿದೆ ಎಂದು ಕೇಳುತ್ತಾರೆ.
 
|-
 
|-
 
|02:34
 
|02:34
Line 46: Line 46:
 
|-
 
|-
 
|02:38
 
|02:38
| ಆದರೆ ನನಗೆ ಅಲೆಕ್ಸ್ ಅವರು ಗೊತ್ತಿದ್ದರು. ಏಕೆಂದರೆ ಅವರು ನಿಮಗಾಗಿ ಫೈಲ್ ಗಳನ್ನು ಒದಗಿಸಲು ಹಾಗೂ ನನಗಾಗಿ ಗೂಗಲ್ ಸೈಟನ್ನು ಸೆಟ್-ಅಪ್ ಮಾಡಲು ನನಗೆ ಸಹಾಯಮಾಡಿದ್ದರು.
+
| ಆದರೆ ನನಗೆ ಅಲೆಕ್ಸ್ ಅವರು ಗೊತ್ತಿದ್ದರು.ಏಕೆಂದರೆ ಅವರು ನಿಮಗಾಗಿ ಫೈಲ್ ಗಳನ್ನು ಒದಗಿಸಲು ಹಾಗೂ ನನಗಾಗಿ ಗೂಗಲ್ ಸೈಟನ್ನು ಸೆಟ್-ಅಪ್ ಮಾಡಲು ಸಹಾಯಮಾಡಿದ್ದರು.
 
|-
 
|-
 
|02:51
 
|02:51
| ಇಲ್ಲಿ ಟಿಂ ಜೆಡ್ಲಿಕಾ ಅವರು ಉತ್ತರಿಸಿದ್ದಾರೆ. ನನಗೆ ಟಿಮ್ ಸಹ ಗೊತ್ತಿದ್ದಾರೆ ಏಕೆಂದರೆ ಅವರ ಹತ್ತಿರ ಇಂಟರ್ನೆಟ್ ನಲ್ಲಿ ದೊಡ್ಡ ಸರ್ವರ್ ಮತ್ತು ಇಂಟರ್ನೆಟ್ ನ ಮೂಲಕ ದೊಡ್ಡ ಪೈಪ್ ಇದೆ. ನಾನು ಇಲ್ಲಿ ಬಳಸುವ ಫೈಲ್ಗಳನ್ನು ನೀವು ಡೌನ್ಲೋಡ್ ಮಾಡುವ ಸಾಧ್ಯತೆಗಳನ್ನು ಸೆಟ್-ಅಪ್ ಮಾಡುವ ಪ್ರಕ್ರಿಯೆಯಲ್ಲಿ ನಾವು ಇದ್ದೇವೆ.
+
| ಇಲ್ಲಿ ಟಿಂ ಜೆಡ್ಲಿಕಾ ಅವರು ಉತ್ತರಿಸಿದ್ದಾರೆ.ನನಗೆ ಟಿಮ್ ಸಹ ಗೊತ್ತಿದ್ದಾರೆ ಏಕೆಂದರೆ ಅವರ ಹತ್ತಿರ ಇಂಟರ್ನೆಟ್ ನಲ್ಲಿ ದೊಡ್ಡ ಸರ್ವರ್ ಮತ್ತು ಇಂಟರ್ನೆಟ್ ನ ಮೂಲಕ ದೊಡ್ಡ ಪೈಪ್ ಇದೆ.ನಾನು ಇಲ್ಲಿ ಬಳಸುವ ಫೈಲ್ಗಳನ್ನು ನೀವು ಡೌನ್ಲೋಡ್ ಮಾಡುವ ಸಾಧ್ಯತೆಗಳನ್ನು ಸೆಟ್-ಅಪ್ ಮಾಡುವ ಪ್ರಕ್ರಿಯೆಯಲ್ಲಿ ನಾವು ಇದ್ದೇವೆ.
 
|-
 
|-
 
|03:14
 
|03:14
| ನಾನು ನಿಮಗೆ ಅದರ ಬಗ್ಗೆ ತಿಳಿಸುತ್ತ ಇರುವೆನು. meetthegimp.org ನ ‘ಬ್ಲಾಕ್’ನಲ್ಲಿ ನೋಡಿ ಹಾಗೂ ಅಲ್ಲಿ ನಿಮಗೆ Download ಐಕಾನ್ ಸಿಗುತ್ತದೋ ಎಂದು ಸುಮ್ಮನೆ ನೋಡಿ.
+
| ನಾನು ನಿಮಗೆ ಅದರ ಬಗ್ಗೆ ತಿಳಿಸುತ್ತ ಇರುವೆನು.meetthegimp.org ನ ‘ಬ್ಲಾಕ್’ನಲ್ಲಿ ನೋಡಿ ಹಾಗೂ ಅಲ್ಲಿ ನಿಮಗೆ Download ಐಕಾನ್ ಸಿಗುತ್ತದೋ ಎಂದು ಸುಮ್ಮನೆ ನೋಡಿ.
 
|-
 
|-
 
|03:29
 
|03:29
Line 61: Line 61:
 
|-
 
|-
 
|03:40
 
|03:40
| ‘ಸ್ಯಾಂಪಲ್ ಪಾಯಿಂಟ್’ಗಳು, Ctrl ಕೀಯನ್ನು ಒತ್ತಿ ಹಿಡಿಯುವುದರ ಹೊರತಾಗಿ, ‘ಗೈಡ್’ನಂತೆಯೇ ಕ್ರಿಯೇಟ್ ಮಾಡಲ್ಪಡುತ್ತವೆ. ‘ಕರ್ಸರ್’ಅನ್ನು ‘ಮೆಜರ್ಮೆಂಟ್ ಬಾರ್’ನಲ್ಲಿ ಇಟ್ಟು, Ctrl ಕೀಯನ್ನು ಒತ್ತಿ ಹಿಡಿದು ನಿಮಗೆ ‘ಸ್ಯಾಂಪಲ್’ ಮಾಡಬೇಕಾದ ‘ಪಾಯಿಂಟ್’ಅನ್ನು ಎಳೆದು ತರುವುದರಿಂದ ನೀವು ‘ಸ್ಯಾಂಪಲ್ ಪಾಯಿಂಟ್’ಅನ್ನು ಕ್ರಿಯೇಟ್ ಮಾಡಬಹುದು ಎಂದು ಟಿಮ್ ಬರೆಯುತ್ತಾರೆ.
+
| ‘ಸ್ಯಾಂಪಲ್ ಪಾಯಿಂಟ್’ಗಳು, Ctrl ಕೀಯನ್ನು ಒತ್ತಿ ಹಿಡಿಯುವುದರ ಹೊರತಾಗಿ, ಕ್ರಿಯೇಟ್ ಮಾಡಲ್ಪಡುತ್ತವೆ. ‘ಕರ್ಸರ್’ಅನ್ನು ‘ಮೆಜರ್ಮೆಂಟ್ ಬಾರ್’ನಲ್ಲಿ ಇಟ್ಟು, Ctrl ಕೀಯನ್ನು ಒತ್ತಿ ಹಿಡಿದು ನಿಮಗೆ ‘ಸ್ಯಾಂಪಲ್’ ಮಾಡಬೇಕಾದ ‘ಪಾಯಿಂಟ್’ಅನ್ನು ಎಳೆದು ತರುವುದರಿಂದ ನೀವು ‘ಸ್ಯಾಂಪಲ್ ಪಾಯಿಂಟ್’ಅನ್ನು ಕ್ರಿಯೇಟ್ ಮಾಡಬಹುದು ಎಂದು ಟಿಮ್ ಬರೆಯುತ್ತಾರೆ.
 
|-
 
|-
 
|04:03
 
|04:03
Line 73: Line 73:
 
|-
 
|-
 
|04:25
 
|04:25
| ಈಗ ನಾನು ಎಡಭಾಗದ ‘ರೂಲರ್’ಗೆ ಹೋಗಿ, Ctrl ಕೀಯನ್ನು ಒತ್ತಿ, ‘ರೂಲರ್’ಅನ್ನು ಹೊರಗೆ ಎಳೆಯುತ್ತೇನೆ. ಮೌಸ್ ಕರ್ಸರ್, ‘ಐ ಡ್ರಾಪರ್’ಗೆ ಬದಲಾಯಿಸುತ್ತದೆ ಹಾಗೂ ಒಂದು ಗೆರೆಗೆ ಬದಲಾಗಿ ನನಗೆ ಎರಡು ಗೆರೆಗಳು ಸಿಗುತ್ತವೆ ಎಂದು ಇಲ್ಲಿ ನೀವು ನೋಡುತ್ತೀರಿ.
+
| ಈಗ ನಾನು ಎಡಭಾಗದ ‘ರೂಲರ್’ಗೆ ಹೋಗಿ, Ctrl ಕೀಯನ್ನು ಒತ್ತಿ, ‘ರೂಲರ್’ಅನ್ನು ಹೊರಗೆ ಎಳೆಯುತ್ತೇನೆ.ಮೌಸ್ ಕರ್ಸರ್, ‘ಐ ಡ್ರಾಪರ್’ಗೆ ಬದಲಾಯಿಸುತ್ತದೆ ಹಾಗೂ ಒಂದು ಗೆರೆಗೆ ಬದಲಾಗಿ ನನಗೆ ಎರಡು ಗೆರೆಗಳು ಸಿಗುತ್ತವೆ ಎಂದು ಇಲ್ಲಿ ನೀವು ನೋಡುತ್ತೀರಿ.
 
|-
 
|-
 
|04:45
 
|04:45
Line 79: Line 79:
 
|-
 
|-
 
|04:54
 
|04:54
| ಮತ್ತು ನಾನು ‘ಮೌಸ್ ಬಟನ್’ಅನ್ನು ಒತ್ತಿ ಹಿಡಿದು, Ctrl ಕೀಯನ್ನು ಒತ್ತದೇ ‘ರೂಲರ್’ಅನ್ನು ಹೊರಗೆ ಎಳೆದಾಗ, ಇಲ್ಲಿ ನನಗೆ ಒಂದೇ ಒಂದು ಗೆರೆಯು ಸಿಗುತ್ತದೆ. ಅದರ ಮೇಲೆ ವಸ್ತುಗಳನ್ನು ಹೊಂದಿಸಲು ಇದು ಉಪಯೋಗಿಸಲ್ಪಡುತ್ತದೆ.
+
| ಮತ್ತು ನಾನು ‘ಮೌಸ್ ಬಟನ್’ಅನ್ನು ಒತ್ತಿ ಹಿಡಿದು, Ctrl ಕೀಯನ್ನು ಒತ್ತದೇ ‘ರೂಲರ್’ಅನ್ನು ಹೊರಗೆ ಎಳೆದಾಗ, ಇಲ್ಲಿ ನನಗೆ ಒಂದೇ ಒಂದು ಗೆರೆಯು ಸಿಗುತ್ತದೆ.ಅದರ ಮೇಲೆ ವಸ್ತುಗಳನ್ನು ಹೊಂದಿಸಲು ಇದು ಉಪಯೋಗಿಸಲ್ಪಡುತ್ತದೆ.
 
|-
 
|-
 
|05:09
 
|05:09
Line 91: Line 91:
 
|-
 
|-
 
|05:28
 
|05:28
| ಟೂಲ್ ಆಯ್ಕೆಗಳ ಮೇಲೆ ಕ್ಲಿಕ್ ಮಾಡಿ, ‘ಟೂಲ್ ಬಾಕ್ಸ್’ನಿಂದ Color Picker ಅನ್ನು ಆಯ್ಕೆಮಾಡುತ್ತೇನೆ. ಆದರೆ ಇಲ್ಲಿ ನನಗೆ ಎನೂ ಕಾಣಿಸುತ್ತಿಲ್ಲ.
+
| ಟೂಲ್ ಆಯ್ಕೆಗಳ ಮೇಲೆ ಕ್ಲಿಕ್ ಮಾಡಿ, ‘ಟೂಲ್ ಬಾಕ್ಸ್’ನಿಂದ Color Picker ಅನ್ನು ಆಯ್ಕೆಮಾಡುತ್ತೇನೆ.ಆದರೆ ಇಲ್ಲಿ ನನಗೆ ಎನೂ ಕಾಣಿಸುತ್ತಿಲ್ಲ.
 
|-
 
|-
 
|05:39
 
|05:39
| ಆದರೆ ‘ಫೈಲ್’ನಲ್ಲಿ ‘ಡೈಲಾಗ್’ನ ಬಗ್ಗೆ ಪ್ರಸ್ತಾಪಿಸಿರುವದು ನೆನಪಿದೆ. ಆದ್ದರಿಂದ, ನಾನು File ನ ಮೇಲೆ ಕ್ಲಿಕ್ ಮಾಡಿ, Dialogs ಗೆ ಹೋಗುತ್ತೇನೆ. ಇಲ್ಲಿ, Sample Points ಎನ್ನುವ ಒಂದು ‘ಡೈಲಾಗ್’ ಇದೆ.
+
| ಆದರೆ ‘ಫೈಲ್’ನಲ್ಲಿ ‘ಡೈಲಾಗ್’ನ ಬಗ್ಗೆ ಪ್ರಸ್ತಾಪಿಸಿರುವದು ನೆನಪಿದೆ.ಆದ್ದರಿಂದ, ನಾನು File ನ ಮೇಲೆ ಕ್ಲಿಕ್ ಮಾಡಿ, Dialogs ಗೆ ಹೋಗುತ್ತೇನೆ. ಇಲ್ಲಿ, Sample Points ಎನ್ನುವ ಒಂದು ‘ಡೈಲಾಗ್’ ಇದೆ.
 
|-
 
|-
 
|05:53
 
|05:53
Line 106: Line 106:
 
|-
 
|-
 
|06:17
 
|06:17
| ಇಲ್ಲಿ ನಾನು Pixel ಅನ್ನು RGB ಗೆ ಬದಲಾಯಿಸಲು ಸಾಧ್ಯವಿದೆ. ನನಗೆ ರೆಡ್, ಗ್ರೀನ್, ಬ್ಲೂ ಗಳಿಗಾಗಿ ವ್ಯಾಲ್ಯೂಗಳು ಸಿಗುತ್ತವೆ ಮತ್ತು ‘ಅಲ್ಫಾ’, ‘ಪ್ರತಿಶತ’ (%) ಎಂದು ತೋರಿಸಲ್ಪಡುತ್ತದೆ.
+
| ಇಲ್ಲಿ ನಾನು Pixel ಅನ್ನು RGB ಗೆ ಬದಲಾಯಿಸಲು ಸಾಧ್ಯವಿದೆ.ನನಗೆ ರೆಡ್, ಗ್ರೀನ್, ಬ್ಲೂ ಗಳಿಗಾಗಿ ವ್ಯಾಲ್ಯೂಗಳು ಸಿಗುತ್ತವೆ ಮತ್ತು ‘ಅಲ್ಫಾ’, ‘ಪ್ರತಿಶತ’ (%) ಎಂದು ತೋರಿಸಲ್ಪಡುತ್ತದೆ.
 
|-
 
|-
 
|06:32
 
|06:32
| ಇಲ್ಲಿ, Pixel ನಲ್ಲಿ, ನೀವು ಬಣ್ಣಗಳ ನಿಜವಾದ ಸಂಖ್ಯೆಯ ವ್ಯಾಲ್ಯೂವನ್ನು ನೋಡುತ್ತೀರಿ. RGB ಯು ಆಯ್ಕೆಯಾದಾಗ, HTML ಗಾಗಿ ನೀವು ಇಲ್ಲಿ Hex code (ಹೆಕ್ಸ್ ಕೋಡ್) ಅನ್ನು ನೋಡುತ್ತೀರಿ. ನಾನು RGB ಯನ್ನು ‘HSV (ಎಚ್ ಎಸ್ ವಿ) ಕಲರ್ ಮಾಡೆಲ್’ ಅಥವಾ ‘CMYK (ಸಿ ಎಮ್ ವೈ ಕೆ) ಕಲರ್ ಮಾಡೆಲ್’ಗೆ ಬದಲಾಯಿಸಬಹುದು. ಅದನ್ನು ನಾನು ನಂತರ ವಿವರಿಸುತ್ತೇನೆ.
+
| ಇಲ್ಲಿ, Pixel ನಲ್ಲಿ, ನೀವು ಬಣ್ಣಗಳ ನಿಜವಾದ ಸಂಖ್ಯೆಯ ವ್ಯಾಲ್ಯೂವನ್ನು ನೋಡುತ್ತೀರಿ. RGB ಯು ಆಯ್ಕೆಯಾದಾಗ, HTML ಗಾಗಿ ನೀವು Hex code (ಹೆಕ್ಸ್ ಕೋಡ್) ಅನ್ನು ನೋಡುತ್ತೀರಿ. ನಾನು RGB ಯನ್ನು ‘HSV (ಎಚ್ ಎಸ್ ವಿ) ಕಲರ್ ಮಾಡೆಲ್’ ಅಥವಾ ‘CMYK (ಸಿ ಎಮ್ ವೈ ಕೆ) ಕಲರ್ ಮಾಡೆಲ್’ಗೆ ಬದಲಾಯಿಸಬಹುದು.ಅದನ್ನು ನಾನು ನಂತರ ವಿವರಿಸುತ್ತೇನೆ.
 
|-
 
|-
 
|07:03
 
|07:03
Line 118: Line 118:
 
|-
 
|-
 
|07:36
 
|07:36
| ಅದರ ಒಂದು ರೀತಿಯನ್ನು ನೀವು ಈಗಷ್ಟೇ ನೋಡಿದಿರಿ. ಆದರೆ ಇಲ್ಲಿ ಬೇರೆಯ ವಿಧಾನವೂ ಇದೆ.
+
| ಅದರ ಒಂದು ರೀತಿಯನ್ನು ನೀವು ಈಗಷ್ಟೇ ನೋಡಿದಿರಿ.ಆದರೆ ಇಲ್ಲಿ ಬೇರೆಯ ವಿಧಾನವೂ ಇದೆ.
 
|-
 
|-
 
|07:42
 
|07:42
| ನನ್ನ Color Picker ಆಯ್ಕೆಯಾಗಿದೆ. ನಾನು Shift ಅನ್ನು ಒತ್ತಿ ಇಮೇಜ್ನಲ್ಲಿ ಕ್ಲಿಕ್ ಮಾಡಿದಾಗ, ನನಗೆ ಈಗಿನ ಬಣ್ಣದ ಮಾಹಿತಿಯು ಸಿಗುತ್ತದೆ. ಇಲ್ಲಿ ಹಡಗು, ಗಿಡಗಳು ಮತ್ತು ಮುಗಿಲು ಬಿಳಿಯ ಬಣ್ಣದ್ದಾಗಿವೆ ಎಂದು ನೀವು ನೋಡುತ್ತಿರಿ. ಇದು ಅಷ್ಟು ತೃಪ್ತಿದಾಯಕ ಪರಿಣಾಮವಾಗಿಲ್ಲ.
+
| ನನ್ನ Color Picker ಆಯ್ಕೆಯಾಗಿದೆ.ನಾನು Shift ಅನ್ನು ಒತ್ತಿ ಇಮೇಜ್ನಲ್ಲಿ ಕ್ಲಿಕ್ ಮಾಡಿದಾಗ, ನನಗೆ ಈಗಿನ ಬಣ್ಣದ ಮಾಹಿತಿಯು ಸಿಗುತ್ತದೆ.ಇಲ್ಲಿ ಹಡಗು, ಗಿಡಗಳು ಮತ್ತು ಮುಗಿಲು ಬಿಳಿಯ ಬಣ್ಣದ್ದಾಗಿವೆ ಎಂದು ನೀವು ನೋಡುತ್ತಿರಿ.ಇದು ಅಷ್ಟು ತೃಪ್ತಿದಾಯಕ ಪರಿಣಾಮವಾಗಿಲ್ಲ.
 
|-
 
|-
 
|08:02
 
|08:02
| ಇದರ ಕಾರಣ ನಾನು White ಬ್ಯಾಕ್‌ಗ್ರೌಂಡ್ ಅನ್ನು ಆಯ್ಕೆಮಾಡಿರುವುದು.
+
| ಇದರ ಕಾರಣ ನಾನು White ಬ್ಯಾಕ್ಗ್ರೌಂಡ್ ಅನ್ನು ಆಯ್ಕೆಮಾಡಿರುವುದು.
 
|-
 
|-
 
|08:06
 
|08:06
| ನಾನು Layers ‘ಡೈಲಾಗ್’ಗೆ ಹೋಗಿ. ಅಲ್ಲಿ ಅದನ್ನು ಮೊದಲಿನ Background ಲೇಯರ್’ಗೆ ಬದಲಾಯಿಸುತ್ತೇನೆ. ನೀವು ಸ್ಕ್ರೀನ್ ಮೇಲೆ ನೋಡುವದಕ್ಕಿಂತ ಇದು ಪೂರ್ತಿಯಾಗಿ ಬೇರೆ ಬಣ್ಣವಿದೆ ಎಂದು ನೀವು ನೋಡುತ್ತೀರಿ.
+
| ನಾನು Layers ‘ಡೈಲಾಗ್’ಗೆ ಹೋಗಿ.ಅಲ್ಲಿ ಅದನ್ನು ಮೊದಲಿನ Background ಲೇಯರ್’ಗೆ ಬದಲಾಯಿಸುತ್ತೇನೆ.ನೀವು ಸ್ಕ್ರೀನ್ ಮೇಲೆ ನೋಡುವದಕ್ಕಿಂತ ಇದು ಪೂರ್ತಿಯಾಗಿ ಬೇರೆ ಬಣ್ಣವಿದೆ ಎಂದು ನೀವು ನೋಡುತ್ತೀರಿ.
 
|-
 
|-
 
|08:18
 
|08:18
| Layers ‘ಡೈಲಾಗ್’ನಲ್ಲಿ Sample merged ಎನ್ನುವ ಒಂದು ಆಯ್ಕೆಯಿದೆ. ನೀವು ಅದನ್ನು ಸಕ್ರಿಯಗೊಳಿಸಿದಾಗ ನಿಮಗೆ ಎಲ್ಲ ಸ್ಟ್ಯಾಕ್ ಲೇಯರ್ಸ್’ಗಳ ಫಲಿತಾಂಶವು ಸಿಗುತ್ತದೆ. Sample merged ನೊಂದಿಗೆ Color Picker Information ನಲ್ಲಿ, ಫೋರ್‌ಗ್ರೌಂಡ್ ಕಲರ್, ಯಾವಾಗಲೂ ಬದಲಾಗುತ್ತಿರುವುದನ್ನು ನೀವು ನೋಡುತ್ತೀರಿ.
+
| Layers ‘ಡೈಲಾಗ್’ನಲ್ಲಿ Sample merged ಎನ್ನುವ ಒಂದು ಆಯ್ಕೆಯಿದೆ. ನೀವು ಅದನ್ನು ಸಕ್ರಿಯಗೊಳಿಸಿದಾಗ ನಿಮಗೆ ಎಲ್ಲ ಸ್ಟ್ಯಾಕ್ ಲೇಯರ್ಸ್’ಗಳ ಫಲಿತಾಂಶವು ಸಿಗುತ್ತದೆ. Sample merged ನೊಂದಿಗೆ Color Picker Information ನಲ್ಲಿ, ಫೋರ್ಗ್ರೌಂಡ್ ಕಲರ್, ಯಾವಾಗಲೂ ಬದಲಾಗುತ್ತಿರುವುದನ್ನು ನೀವು ನೋಡುತ್ತೀರಿ.
 
|-
 
|-
 
|08:42
 
|08:42
Line 136: Line 136:
 
|-
 
|-
 
|08:54
 
|08:54
| ನೀವು Sample merge ಆಯ್ಕೆಯನ್ನು ನಿಷ್ಕ್ರಿಯಗೊಳಿಸಿದಾಗ, ನಿಮಗೆ ಆಕ್ಟಿವ್ ಲೇಯರ್’ನಿಂದ ಬಣ್ಣದ ಮಾಹಿತಿಯು ಮಾತ್ರ ಸಿಗುತ್ತದೆ. ಹಿಂದಿನ ‘ಶೋ’ನಲ್ಲಿ ಇದನ್ನು ಹೇಳಲು ಮರೆತಿದ್ದೆ. ನೀವು blue layer ಅನ್ನು ಆಯ್ಕೆಮಾಡಿದಾಗ ನಿಮಗೆ ಬ್ಲೂ ಬಣ್ಣದ ಮಾಹಿತಿಯು ಸಿಗುತ್ತದೆ.
+
| ನೀವು Sample merge ಆಯ್ಕೆಯನ್ನು ನಿಷ್ಕ್ರಿಯಗೊಳಿಸಿದಾಗ, ನಿಮಗೆ ಆಕ್ಟಿವ್ ಲೇಯರ್’ನಿಂದ ಬಣ್ಣದ ಮಾಹಿತಿಯು ಮಾತ್ರ ಸಿಗುತ್ತದೆ. ಹಿಂದಿನ ‘ಶೋ’ನಲ್ಲಿ ಇದನ್ನು ಹೇಳಲು ಮರೆತಿದ್ದೆ.ನೀವು blue layer ಅನ್ನು ಆಯ್ಕೆಮಾಡಿದಾಗ ನಿಮಗೆ ಬ್ಲೂ ಬಣ್ಣದ ಮಾಹಿತಿಯು ಸಿಗುತ್ತದೆ.
 
|-
 
|-
 
|09:13
 
|09:13
Line 157: Line 157:
 
|-
 
|-
 
|10:24
 
|10:24
| ನೀವು ‘ಫೈಲ್’ಅನ್ನು xcf.zip ಎಂದು ಹೆಸರಿಸಿದರೆ ಬಹುಶಃ ‘ವಿಂಡೋಸ್’ನಲ್ಲಿ ಅದು ಕೆಲಸ ಮಾಡಬಹುದು. ಆದರೆ ಇದು ನಿಜವಾಗಿರಬಹುದೆಂದು ನನಗೆ ಗೊತ್ತಿಲ್ಲ.
+
| ನೀವು ‘ಫೈಲ್’ಅನ್ನು xcf.zip ಎಂದು ಹೆಸರಿಸಿದರೆ ಬಹುಶಃ ‘ವಿಂಡೋಸ್’ನಲ್ಲಿ ಅದು ಕೆಲಸ ಮಾಡಬಹುದು.ಆದರೆ ಇದು ನಿಜವಾಗಿರಬಹುದೆಂದು ನನಗೆ ಗೊತ್ತಿಲ್ಲ.
 
|-
 
|-
 
|10:35
 
|10:35
Line 163: Line 163:
 
|-
 
|-
 
|10:43
 
|10:43
| ಮತ್ತೊಂದು ಪ್ರಶ್ನೆಯು ಡಿಮಿಟ್ರಿ ಅವರಿಂದ ಬರುತ್ತದೆ.  
+
| ಮತ್ತೊಂದು ಪ್ರಶ್ನೆಯು ಡಿಮಿಟ್ರಿ ಅವರಿಂದ ಬರುತ್ತದೆ.
 
|-
 
|-
 
|10:47
 
|10:47
Line 175: Line 175:
 
|-
 
|-
 
|11:08
 
|11:08
| ಇದು ಸುಮ್ಮನೆ ಒಂದು ಹವ್ಯಾಸವಾಗಿದೆ. ಅಪ್‌ಲೋಡ್ ಮಾಡಲು ನಾನು ಹಣ ಕೊಡುತ್ತೇನೆ, ಅದು ಬಹಳವಿಲ್ಲ. ಆದರೆ ನನಗೆ ಇದರ ಮೇಲೆ ಇಲ್ಲಿ ಹಣ ಖರ್ಚು ಮಾಡಲು ಇಷ್ಟವಿಲ್ಲ.
+
| ಇದು ಸುಮ್ಮನೆ ಒಂದು ಹವ್ಯಾಸವಾಗಿದೆ.ಅಪ್ಲೋಡ್ ಮಾಡಲು ನಾನು ಹಣ ಕೊಡುತ್ತೇನೆ, ಅದು ಬಹಳವಿಲ್ಲ. ಆದರೆ ನನಗೆ ಇದರ ಮೇಲೆ ಇಲ್ಲಿ ಹಣ ಖರ್ಚು ಮಾಡಲು ಇಷ್ಟವಿಲ್ಲ.
 
|-
 
|-
 
|11:23
 
|11:23
Line 190: Line 190:
 
|-
 
|-
 
|11:56
 
|11:56
| ‘ಫೈಲ್’ಗಳು ಸ್ವಲ್ಪ ದೊಡ್ಡದಾಗುತ್ತವೆ. ಕೆಲವರಿಗೆ ಇಷ್ಟು ದೊಡ್ಡ ‘ಫೈಲ್’ಗಳನ್ನು ನೋಡಲು ನಿಜವಾಗಿಯೂ ಸಾಧ್ಯವಿಲ್ಲ.
+
| ‘ಫೈಲ್’ಗಳು ಸ್ವಲ್ಪ ದೊಡ್ಡದಾಗುತ್ತವೆ.ಕೆಲವರಿಗೆ ಇಷ್ಟು ದೊಡ್ಡ ‘ಫೈಲ್’ಗಳನ್ನು ನೋಡಲು ನಿಜವಾಗಿಯೂ ಸಾಧ್ಯವಿಲ್ಲ.
 
|-
 
|-
 
|12:09
 
|12:09
| 800/600ನಲ್ಲಿ ನಾನು ಒಂದು ‘ಟೆಸ್ಟ್ ಫೈಲ್’ಅನ್ನು ಮಾಡಿ ಅದನ್ನು ಅಪ್-ಲೋಡ್ ಮಾಡುತ್ತೇನೆ. ಬಹುಶಃ ನೀವು ಅದನ್ನು ಪ್ರಯತ್ನಿಸಿ ನನಗೆ ಸ್ವಲ್ಪ ಫೀಡ್‌ಬ್ಯಾಕ್ ಕೊಡಲು ಸಾಧ್ಯವಾಗಬಹುದು.
+
| 800/600ನಲ್ಲಿ ನಾನು ಒಂದು ‘ಟೆಸ್ಟ್ ಫೈಲ್’ಅನ್ನು ಮಾಡಿ ಅದನ್ನು ಅಪ್-ಲೋಡ್ ಮಾಡುತ್ತೇನೆ. ಬಹುಶಃ ನೀವು ಅದನ್ನು ಪ್ರಯತ್ನಿಸಿ ನನಗೆ ಸ್ವಲ್ಪ ಫೀಡ್ಬ್ಯಾಕ್ ಕೊಡಲು ಸಾಧ್ಯವಾಗಬಹುದು.
 
|-
 
|-
 
|12:21
 
|12:21
| ಇಲ್ಲಿ ಮುಂದಿನ ಕಾಮೆಂಟ್ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ರೋಡ್ರಿಗೋ ಅವರು ಫೋಟೋಶಾಪ್ ಬದಲಿಗೆ GIMP ಅನ್ನು ತನ್ನ ಗ್ರಾಫಿಕ್ ಕೆಲಸಕ್ಕಾಗಿ ಖರೀದಿಸುವ ವಿಚಾರದಲ್ಲಿದ್ದಾರೆ ಎಂದು ಹೇಳುತ್ತಾರೆ.
+
| ಇಲ್ಲಿ ಮುಂದಿನ ಕಾಮೆಂಟ್ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ.ರೋಡ್ರಿಗೋ ಅವರು ಫೋಟೋಶಾಪ್ ಬದಲಿಗೆ GIMP ಅನ್ನು ತನ್ನ ಗ್ರಾಫಿಕ್ ಕೆಲಸಕ್ಕಾಗಿ ಖರೀದಿಸುವ ವಿಚಾರದಲ್ಲಿದ್ದಾರೆ ಎಂದು ಹೇಳುತ್ತಾರೆ.
 
|-
 
|-
 
|12:37
 
|12:37
| ಕರ್ವ್ಸ್ ಟೂಲನ್ನು ವಿನಾಶಕಾರಿ ಆಗದೇ ಉಪಯೋಗಿಸುವ ಬಗೆ ಏನಾದರೂ ಇದೆಯೇ ಎನ್ನುವ ಒಂದು ಪ್ರಶ್ನೆ ವಿಟಾಲಿ ಎನ್ನುವವರಿಂದ ನನಗೆ ಇ-ಮೈಲ್ ಮೂಲಕ ಬಂದಿದೆ.  
+
| ಕರ್ವ್ಸ್ ಟೂಲನ್ನು ವಿನಾಶಕಾರಿ ಆಗದೇ ಉಪಯೋಗಿಸುವ ಬಗೆ ಏನಾದರೂ ಇದೆಯೇ ಎನ್ನುವ ಒಂದು ಪ್ರಶ್ನೆ ವಿಟಾಲಿ ಎನ್ನುವವರಿಂದ ನನಗೆ ಇ-ಮೈಲ್ ಮೂಲಕ ಬಂದಿದೆ.
 
|-
 
|-
 
|12:48
 
|12:48
Line 205: Line 205:
 
|-
 
|-
 
|12:51
 
|12:51
| ಫೋಟೋಶಾಪ್, ಈ ‘ಅಡ್ಜಸ್ಟ್ಮೆಂಟ್ ಲೇಯರ್’ನೊಂದಿಗೆ ಅದನ್ನು ಮಾಡಲು ಸಾಧ್ಯವಿದೆ. ಸಾಕಷ್ಟು GIMP ‘ಪ್ರೋಗ್ರಾಮರ್’ಗಳು ಅದರ ಮೇಲೆ ಕೆಲಸ ಮಾಡುತ್ತಿದ್ದಾರೆ ಹಾಗೂ ಅದನ್ನು ಅಳವಡಿಸಲು ಪ್ರಯತ್ನಿಸುತ್ತಿದ್ದಾರೆ.
+
| ಫೋಟೋಶಾಪ್, ಈ ‘ಅಡ್ಜಸ್ಟ್ಮೆಂಟ್ ಲೇಯರ್’ನೊಂದಿಗೆ ಅದನ್ನು ಮಾಡಲು ಸಾಧ್ಯವಿದೆ.ಸಾಕಷ್ಟು GIMP ‘ಪ್ರೋಗ್ರಾಮರ್’ಗಳು ಅದರ ಮೇಲೆ ಕೆಲಸ ಮಾಡುತ್ತಿದ್ದಾರೆ ಹಾಗೂ ಅದನ್ನು ಅಳವಡಿಸಲು ಪ್ರಯತ್ನಿಸುತ್ತಿದ್ದಾರೆ.
 
|-
 
|-
 
|13:03
 
|13:03
Line 211: Line 211:
 
|-
 
|-
 
|13:20
 
|13:20
| ಇನ್ನೊಂದು ಪ್ರಶ್ನೆ ಡಡ್ಲಿ ಅವರಿಂದ, ಅವರು tips from the top floor ನೊಂದಿಗೆ ಇಲ್ಲಿಯ ನನ್ನ ‘ಪೋಡ್ಕಾಸ್ಟ್’ಗೆ ಬಂದರು ಮತ್ತು GIMP 2.2.17 ಅನ್ನು ತಮ್ಮ ಕಂಪ್ಯೂಟರ್’ನಲ್ಲಿ ಇನ್ಸ್ಟಾಲ್ ಮಾಡಿದರು. ನಾನು ಅವರಿಗೆ 2.3 ಅಥವಾ 2.4 ಬಿಡುಗಡೆಯಾದ ಅಭ್ಯರ್ಥಿಯನ್ನು ಶಿಫಾರಸು ಮಾಡುತ್ತೇನೆ. ಏಕೆಂದರೆ ಅವುಗಳು 2.2 ಶ್ರೇಣಿಗಿಂತ ಬಹಳೇ ಉತ್ತಮವಾಗಿವೆ.
+
| ಇನ್ನೊಂದು ಪ್ರಶ್ನೆ ಡಡ್ಲಿ ಅವರಿಂದ, ಅವರು tips from the top floor ನೊಂದಿಗೆ ಇಲ್ಲಿಯ ನನ್ನ ‘ಪೋಡ್ಕಾಸ್ಟ್’ಗೆ ಬಂದರು ಮತ್ತು GIMP 2.2.17 ಅನ್ನು ತಮ್ಮ ಕಂಪ್ಯೂಟರ್’ನಲ್ಲಿ ಇನ್ಸ್ಟಾಲ್ ಮಾಡಿದರು. ನಾನು ಅವರಿಗೆ 2.3 ಅಥವಾ 2.4 ಬಿಡುಗಡೆಯಾದ ಅಭ್ಯರ್ಥಿಯನ್ನು ಶಿಫಾರಸು ಮಾಡುತ್ತೇನೆ.ಏಕೆಂದರೆ ಅವುಗಳು 2.2 ಶ್ರೇಣಿಗಿಂತ ಬಹಳೇ ಉತ್ತಮವಾಗಿವೆ.
 
|-
 
|-
 
|13:55
 
|13:55
| ಅವರು, ಅಕ್ಕನಾ ಪೆಕ್ ಎನ್ನುವವರು ಬರೆದ Beginning GIMP from Novice to Professional (ಬಿಗಿನಿಂಗ್ ಗಿಂಪ್ ಫ್ರಾಮ್ ನೊವೈಸ್ ಟು ಪ್ರೊಫೆಶನಲ್) ಎನ್ನುವ ಒಂದು ಪುಸ್ತಕದ ಬಗ್ಗೆ ಕೇಳುತ್ತಿದ್ದಾರೆ. ನನ್ನ ಹತ್ತಿರ ಈ ಪುಸ್ತಕವಿದೆ.
+
| ಅವರು, ಅಕ್ಕನಾ ಪೆಕ್ ಎನ್ನುವವರು ಬರೆದ Beginning GIMP from Novice to Professional (ಬಿಗಿನಿಂಗ್ ಗಿಂಪ್ ಫ್ರಾಮ್ ನೊವೈಸ್ ಟು ಪ್ರೊಫೆಶನಲ್) ಎನ್ನುವ ಒಂದು ಪುಸ್ತಕದ ಬಗ್ಗೆ ಕೇಳುತ್ತಿದ್ದಾರೆ.ನನ್ನ ಹತ್ತಿರ ಈ ಪುಸ್ತಕವಿದೆ.
 
|-
 
|-
 
|14:07
 
|14:07
| ನೀವು ‘ಗಿಂಪ್’ಅನ್ನು ಆರಂಭಿಸುವವರಿದ್ದರೆ ಇದು ನಿಜಕ್ಕೂ ಉತ್ತಮವಾಗಿದೆ. ಅಥವಾ ನಿಮಗೆ ಸ್ವಲ್ಪ ಜ್ಞಾನವಿದ್ದರೆ ಆವಾಗ ಇದು ತುಂಬಾ ಒಳ್ಳೆಯ ಪುಸ್ತಕವಾಗಿದೆ, ಇದು ಒಂದು ಪ್ರಾಯೋಗಿಕ ಪುಸ್ತಕವಾಗಿದೆ.  
+
| ನೀವು ‘ಗಿಂಪ್’ಅನ್ನು ಆರಂಭಿಸುವವರಿದ್ದರೆ ಇದು ನಿಜಕ್ಕೂ ಉತ್ತಮವಾಗಿದೆ.ಅಥವಾ ನಿಮಗೆ ಸ್ವಲ್ಪ ಜ್ಞಾನವಿದ್ದರೆ ಆವಾಗ ಇದು ತುಂಬಾ ಒಳ್ಳೆಯ ಪುಸ್ತಕವಾಗಿದೆ, ಇದು ಒಂದು ಪ್ರಾಯೋಗಿಕ ಪುಸ್ತಕವಾಗಿದೆ.
 
|-
 
|-
 
|14:19
 
|14:19
Line 223: Line 223:
 
|-  
 
|-  
 
|14:25
 
|14:25
| ನಿಮಗೆ ಅದನ್ನು ಖರೀದಿಸಬೇಕಾಗಿದ್ದರೆ ಮತ್ತು ನೀವು United States ನಲ್ಲಿ ಇರುವವರಾಗಿದ್ದರೆ ನಾನು ‘ಬ್ಲಾಕ್’ನಲ್ಲಿ ಒಂದು ‘ಲಿಂಕ್’ಅನ್ನು ಹಾಕುತ್ತೇನೆ. ಇದರಲ್ಲಿ ‘ಆಫರ್’ ಮೂಲಕ ನೀವು ಈ ಪುಸ್ತಕವನ್ನು ಖರೀದಿಸಬಹುದು. ಅಂಗಡಿ ಮಾಲೀಕರು ಅದರಿಂದ ಸ್ವಲ್ಪ ಹಣವನ್ನು ಪಡೆಯುತ್ತಾರೆ.
+
| ನಿಮಗೆ ಅದನ್ನು ಖರೀದಿಸಬೇಕಾಗಿದ್ದರೆ ಮತ್ತು ನೀವು United States ನಲ್ಲಿ ಇರುವವರಾಗಿದ್ದರೆ ನಾನು ‘ಬ್ಲಾಕ್’ನಲ್ಲಿ ಒಂದು ‘ಲಿಂಕ್’ಅನ್ನು ಹಾಕುತ್ತೇನೆ. ಇದರಲ್ಲಿ ‘ಆಫರ್’ ಮೂಲಕ ನೀವು ಈ ಪುಸ್ತಕವನ್ನು ಖರೀದಿಸಬಹುದು.ಅಂಗಡಿ ಮಾಲೀಕರು ಅದರಿಂದ ಸ್ವಲ್ಪ ಹಣವನ್ನು ಪಡೆಯುತ್ತಾರೆ.
 
|-
 
|-
 
|14:43
 
|14:43
| ಬೇಸಿಗೆಯ ರಜೆಯ ನಂತರ, ನನ್ನ ಕೆಲಸವನ್ನು ಮತ್ತೆ ಆರಂಭಿಸಿದಾಗ ನಿನ್ನೆ ನನಗೆ ಒಂದು ಆಘಾತವಾಯಿತು. ಅದು ಸಾಕಷ್ಟು ಆಘಾತಕಾರಿಯಾಗಿರಬೇಕು. ಆದರೆ ನಾನು ಮೊದಲನೆಯ ಸಲ ವಿಂಡೋಸ್ ಕಂಪ್ಯೂಟರ್ ನ, ಇಂಟರ್ನೆಟ್ ಎಕ್ಸ್ಪ್ಲೋರರ್ ನೊಂದಿಗೆ ‘ಮೀಟ್ ದ ಗಿಂಪ್’ ‘ಬ್ಲಾಕ್’ನಲ್ಲಿ ನೋಡಿದೆ.
+
| ಬೇಸಿಗೆಯ ರಜೆಯ ನಂತರ, ನನ್ನ ಕೆಲಸವನ್ನು ಮತ್ತೆ ಆರಂಭಿಸಿದಾಗ ನಿನ್ನೆ ನನಗೆ ಒಂದು ಆಘಾತವಾಯಿತು.ಅದು ಸಾಕಷ್ಟು ಆಘಾತಕಾರಿಯಾಗಿರಬೇಕು.ಆದರೆ ನಾನು ಮೊದಲನೆಯ ಸಲ ವಿಂಡೋಸ್ ಕಂಪ್ಯೂಟರ್ ನ, ಇಂಟರ್ನೆಟ್ ಎಕ್ಸ್ಪ್ಲೋರರ್ ನೊಂದಿಗೆ ‘ಮೀಟ್ ದ ಗಿಂಪ್’ ‘ಬ್ಲಾಕ್’ನಲ್ಲಿ ನೋಡಿದೆ.
 
|-
 
|-
 
|15:04
 
|15:04
| ನನಗೆ ನಿಜವಾಗಿಯೂ ಆಘಾತವಾಯಿತು ಏಕೆಂದರೆ ಎಲ್ಲಾ ‘ಇಮೇಜ್’ಗಳು ಬೆಳೆದಿದ್ದವು. ಮತ್ತು ‘ಫ್ರೇಮ್’ನಲ್ಲಿ ಯಾವುದೂ ಸರಿಹೊಂದುತ್ತಿರಲಿಲ್ಲ ಮತ್ತು ಹೀಗೇ ಇನ್ನೇನೋ.
+
| ನನಗೆ ನಿಜವಾಗಿಯೂ ಆಘಾತವಾಯಿತು ಏಕೆಂದರೆ ಎಲ್ಲಾ ‘ಇಮೇಜ್’ಗಳು ಬೆಳೆದಿದ್ದವು.ಮತ್ತು ‘ಫ್ರೇಮ್’ನಲ್ಲಿ ಯಾವುದೂ ಸರಿಹೊಂದುತ್ತಿರಲಿಲ್ಲ ಮತ್ತು ಹೀಗೇ ಇನ್ನೇನೋ.
 
|-
 
|-
 
|15:17
 
|15:17
Line 235: Line 235:
 
|-
 
|-
 
|15:23
 
|15:23
| ‘ಫೋಟೋ ಪೊಡ್ಕಾುಸ್ಟ್’ಗಾಗಿ, ‘ಫೋಟೋಕಾಸ್ಟ್ ನೆಟ್‌ವರ್ಕ್’ ಒಂದು ದೊಡ್ಡ ಸೋರ್ಸ್ ಆಗಿದೆ. ನಾನು ಈಗಾಗಲೇ ಸದಸ್ಯನಾಗಿದ್ದೇನೆ ಆದರೆ ನಾನು ‘ವೆಬ್‌ಸೈಟ್’ ಮೇಲೆ ಇಲ್ಲ.
+
| ‘ಫೋಟೋ ಪೊಡ್ಕಾುಸ್ಟ್’ಗಾಗಿ, ‘ಫೋಟೋಕಾಸ್ಟ್ ನೆಟ್ವರ್ಕ್’ ಒಂದು ದೊಡ್ಡ ಸೋರ್ಸ್ ಆಗಿದೆ.ನಾನು ಈಗಾಗಲೇ ಸದಸ್ಯನಾಗಿದ್ದೇನೆ ಆದರೆ ನಾನು ‘ವೆಬ್ಸೈಟ್’ ಮೇಲೆ ಇಲ್ಲ.
 
|-
 
|-
 
|15:37
 
|15:37
| ‘ವೆಬ್‌ಸೈಟ್’ಅನ್ನು ನೋಡಿ. ಅಲ್ಲಿ, ‘ಫೋಟೋಕಾಸ್ಟ್ ನೆಟ್‌ವರ್ಕ್’ನ ಸದಸ್ಯರಿಂದ ತಯಾರಿಸಲ್ಪಟ್ಟ ಒಂದು ಪೊಡ್ಕಾಪಸ್ಟ್ ಇದೆ. ಅದು ‘ಫೋಕಸ್ ರಿಂಗ್’ ಎಂದು ಕರೆಯಲ್ಪಡುತ್ತದೆ. ಇವತ್ತು 8 ನೇ ಸಂಚಿಕೆ ಹೊರಬಂದಿದೆ.
+
| ‘ವೆಬ್ಸೈಟ್’ಅನ್ನು ನೋಡಿ.ಅಲ್ಲಿ, ‘ಫೋಟೋಕಾಸ್ಟ್ ನೆಟ್ವರ್ಕ್’ನ ಸದಸ್ಯರಿಂದ ತಯಾರಿಸಲ್ಪಟ್ಟ ಒಂದು ಪೊಡ್ಕಾಸ್ಟ್ ಇದೆ.ಅದು ‘ಫೋಕಸ್ ರಿಂಗ್’ ಎಂದು ಕರೆಯಲ್ಪಡುತ್ತದೆ.ಇವತ್ತು 8 ನೇ ಸಂಚಿಕೆ ಹೊರಬಂದಿದೆ.
 
|-
 
|-
 
|15:52
 
|15:52
Line 244: Line 244:
 
|-
 
|-
 
|15:59
 
|15:59
| ನನಗೆ ನಿಮ್ಮಿಂದ ಒಂದು ಸಹಾಯವು ಬೇಕಾಗಿದೆ. ‘ಮೀಟ್ ದ ಗಿಂಪ್’ನ ಬಗ್ಗೆ ಪ್ರಚಾರ ಮಾಡಿ. ನಿಮ್ಮ ಅಭಿಪ್ರಾಯವನ್ನು ತಿಳಿಸಲು ದಯವಿಟ್ಟು ಕೆಳಗೆ ತೋರಿಸಿದ ‘ಲಿಂಕ್’ಗೆ ಬರೆಯಿರಿ. info@meetthegimp.org. ಹೆಚ್ಚಿನ ಮಾಹಿತಿಯು ಕೆಳಗಿನ ‘ಲಿಂಕ್’ನಲ್ಲಿ ಲಭ್ಯವಿದೆ. http://meetthegimp.org
+
| ನನಗೆ ನಿಮ್ಮಿಂದ ಒಂದು ಸಹಾಯವು ಬೇಕಾಗಿದೆ.‘ಮೀಟ್ ದ ಗಿಂಪ್’ನ ಬಗ್ಗೆ ಪ್ರಚಾರ ಮಾಡಿ.ನಿಮ್ಮ ಅಭಿಪ್ರಾಯವನ್ನು ತಿಳಿಸಲು ದಯವಿಟ್ಟು ಕೆಳಗೆ ತೋರಿಸಿದ ‘ಲಿಂಕ್’ಗೆ ಬರೆಯಿರಿ.info@meetthegimp.org. ಹೆಚ್ಚಿನ ಮಾಹಿತಿಯು ‘ಲಿಂಕ್’ನಲ್ಲಿ ಲಭ್ಯವಿದೆ. http://meetthegimp.org
 
|-
 
|-
 
|16:22
 
|16:22
| ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ……………… .
+
| ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ ನಮಸ್ಕಾರ..

Latest revision as of 09:36, 13 October 2015

Time Narration
00:23 Meet the GIMP (ಮೀಟ್ ದ ಗಿಂಪ್) ಗೆ ನಿಮಗೆ ಸ್ವಾಗತ.
00:25 ಇದನ್ನು ರೋಲ್ಫ್ ಸ್ಟೇನೋರ್ಟ್ ಅವರು, ಉತ್ತರ ಜರ್ಮನಿಯ ಬ್ರೆಮೆನ್ ಎನ್ನುವಲ್ಲಿ ರೆಕಾರ್ಡ್ ಮಾಡಿದ್ದಾರೆ.
00:31 ಇವತ್ತಿನ ‘ಟ್ಯುಟೋರಿಯಲ್’ಗಾಗಿ ನಾನು ನಿಮಗೆ ಪ್ರಶ್ನೆ ಮತ್ತು ಉತ್ತರಗಳ ಸಂಚಿಕೆಯನ್ನು ವಾಗ್ದಾನ ಮಾಡಿದ್ದೆ.ನಾವು ಕೆಲವು ಸುದ್ದಿಗಳೊಂದಿಗೆ ಆರಂಭಿಸೋಣ.
00:40 ನಾನು ನಿಮಗೆ ಈಗಾಗಲೇ gimpusers.com ಬಗ್ಗೆ ಹೇಳಿದ್ದೇನೆ.ಅವರ ಹತ್ತಿರ ‘ಗಿಂಪ್’ನ ವೀಡಿಯೋ ಪಾಡ್ಕ್ಯಾಸ್ಟ್ ಬಗ್ಗೆ ಒಂದು ದೊಡ್ಡ ಸುದ್ದಿಯಿದೆ.ಆದರೆ ನಿಮಗೆ ಈಗಾಗಲೇ ಆ ‘ಪಾಡ್ಕ್ಯಾಸ್ಟ್’ನ ಬಗ್ಗೆ ತಿಳಿದಿದೆ.
00:55 ನಾವು ‘ಡೌನ್ಲೋಡ್ ಪೇಜ್’ಗೆ ಹೋಗೋಣ. ಇಲ್ಲಿ ನೀವು ಬಿಡುಗಡೆಯ ಅಭ್ಯರ್ಥಿಯಾಗಿರುವ gimp 2.4.0 (ಗಿಂಪ್, ಎರಡು ಪಾಯಿಂಟ್ ನಾಲ್ಕು ಪಾಯಿಂಟ್ ಸೊನ್ನೆ) ಯನ್ನು ನೋಡುತ್ತೀರಿ.ಅದು ‘ವಿಂಡೋಸ್’ ಗಾಗಿ, ಮತ್ತು ನನಗೆನಿಸುವಂತೆ ‘ಆಪಲ್ ಮ್ಯಾಕಿಂತೋಶ್’ಗಾಗಿ ಲಭ್ಯವಿದೆ.ನನ್ನ ಸಿಸ್ಟಿಮ್ ಹೊರತಾಗಿ ಬಹಳಷ್ಟು linux (ಲಿನಕ್ಸ್) ಸಿಸ್ಟಿಮ್ ಗಳಿಗೆ ಇದು ‘ಇನ್ಸೋರ್ಸ್’ ಆಗಿದೆ.
01:19 ಏಕೆಂದರೆ, Ubuntu (ಉಬಂಟು), ಅಗತ್ಯವಿರುವ ಕೆಲವು ಲೈಬ್ರರಿಗಳೊಂದಿಗೆ ನಿಭಾಯಿಸಲು ಸಾಧ್ಯವಿಲ್ಲ.
01:27 ಹೀಗಾಗಿ, gimp 2.4.0 ಬರುತ್ತಲಿದೆ.ನೀವು gimpusers.com ಮೇಲಿರುವ, ಸ್ಕ್ರೀನ್ ಮೇಲೆ ಈಗ ಜಾಗದತ್ತ ನೋಡಿ.
01:42 ಇದು ಗಿಂಪ್ ಬಗ್ಗೆ ಬಹಳಷ್ಟು ಮಾಹಿತಿಯನ್ನು ಕೊಡುವ ಎರಡು ಮೇಲಿಂಗ್ ‘ಲಿಸ್ಟ್’ಗಳನ್ನು ಪ್ರತಿಫಲಿಸುತ್ತದೆ.
01:49 ಮೊದಲನೆಯದು ‘ಗಿಂಪ್ ಯೂಸರ್ ಮೇಲಿಂಗ್ ಲಿಸ್ಟ್’ ಆಗಿದೆ.ನಾನು ಅದನ್ನು ಓದಲು ನಿಮಗೆ ಶಿಫಾರಸು ಮಾಡುತ್ತೇನೆ.
02:02 ‘ಗಿಂಪ್ ಡೆವೆಲಪರ್ ಲಿಸ್ಟ್’, ನನಗೆ ಅರ್ಥಮಾಡಿಕೊಳ್ಳಲು ತುಂಬಾ ಕಷ್ಟ, ಬಹುಶಃ ನಿಮಗೂ ಸಹ.
02:12 ಇಲ್ಲಿ ಪ್ರಶ್ನೆಗೆ ಉತ್ತರಿಸುವ ಒಂದು ಚರ್ಚೆ ಇದೆ.ನನಗೆ ಅದರ ಬಗ್ಗೆ ಗೊತ್ತಿರಲಿಲ್ಲ.
02:20 ನಾವು ಇಲ್ಲಿ ಅದನ್ನು ನೋಡೋಣ.
02:22 ಇಲ್ಲಿಯ ಮೊದಲ ಪ್ರಶ್ನೆಯನ್ನು ಅಲೆಕ್ಸ್ ಬರ್ಸ್ ಅವರು ಕೇಳಿದ್ದಾರೆ.ಅವರು ‘ಸ್ಯಾಂಪಲ್ ಪಾಯಿಂಟ್ tab’ ಏನು ಮಾಡಿದೆ ಎಂದು ಕೇಳುತ್ತಾರೆ.
02:34 ನನಗೆ ಈ ಪ್ರಶ್ನೆಯು ಅರ್ಥವಾಗಲಿಲ್ಲ.
02:38 ಆದರೆ ನನಗೆ ಅಲೆಕ್ಸ್ ಅವರು ಗೊತ್ತಿದ್ದರು.ಏಕೆಂದರೆ ಅವರು ನಿಮಗಾಗಿ ಫೈಲ್ ಗಳನ್ನು ಒದಗಿಸಲು ಹಾಗೂ ನನಗಾಗಿ ಗೂಗಲ್ ಸೈಟನ್ನು ಸೆಟ್-ಅಪ್ ಮಾಡಲು ಸಹಾಯಮಾಡಿದ್ದರು.
02:51 ಇಲ್ಲಿ ಟಿಂ ಜೆಡ್ಲಿಕಾ ಅವರು ಉತ್ತರಿಸಿದ್ದಾರೆ.ನನಗೆ ಟಿಮ್ ಸಹ ಗೊತ್ತಿದ್ದಾರೆ ಏಕೆಂದರೆ ಅವರ ಹತ್ತಿರ ಇಂಟರ್ನೆಟ್ ನಲ್ಲಿ ದೊಡ್ಡ ಸರ್ವರ್ ಮತ್ತು ಇಂಟರ್ನೆಟ್ ನ ಮೂಲಕ ದೊಡ್ಡ ಪೈಪ್ ಇದೆ.ನಾನು ಇಲ್ಲಿ ಬಳಸುವ ಫೈಲ್ಗಳನ್ನು ನೀವು ಡೌನ್ಲೋಡ್ ಮಾಡುವ ಸಾಧ್ಯತೆಗಳನ್ನು ಸೆಟ್-ಅಪ್ ಮಾಡುವ ಪ್ರಕ್ರಿಯೆಯಲ್ಲಿ ನಾವು ಇದ್ದೇವೆ.
03:14 ನಾನು ನಿಮಗೆ ಅದರ ಬಗ್ಗೆ ತಿಳಿಸುತ್ತ ಇರುವೆನು.meetthegimp.org ನ ‘ಬ್ಲಾಕ್’ನಲ್ಲಿ ನೋಡಿ ಹಾಗೂ ಅಲ್ಲಿ ನಿಮಗೆ Download ಐಕಾನ್ ಸಿಗುತ್ತದೋ ಎಂದು ಸುಮ್ಮನೆ ನೋಡಿ.
03:29 ಇಲ್ಲಿ ಟಿಮ್ ಅವರು ಅಲೆಕ್ಸ್’ನ ಪ್ರಶ್ನೆಗೆ ಉತ್ತರಿಸುತ್ತಾರೆ.
03:33 ಇಲ್ಲಿಯ ಈ ಪ್ರಶ್ನೆ ಮತ್ತು ಉತ್ತರಗಳ ಸಂಭಾಷಣೆಗಾಗಿ ನಿಮಗಿಬ್ಬರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.
03:40 ‘ಸ್ಯಾಂಪಲ್ ಪಾಯಿಂಟ್’ಗಳು, Ctrl ಕೀಯನ್ನು ಒತ್ತಿ ಹಿಡಿಯುವುದರ ಹೊರತಾಗಿ, ಕ್ರಿಯೇಟ್ ಮಾಡಲ್ಪಡುತ್ತವೆ. ‘ಕರ್ಸರ್’ಅನ್ನು ‘ಮೆಜರ್ಮೆಂಟ್ ಬಾರ್’ನಲ್ಲಿ ಇಟ್ಟು, Ctrl ಕೀಯನ್ನು ಒತ್ತಿ ಹಿಡಿದು ನಿಮಗೆ ‘ಸ್ಯಾಂಪಲ್’ ಮಾಡಬೇಕಾದ ‘ಪಾಯಿಂಟ್’ಅನ್ನು ಎಳೆದು ತರುವುದರಿಂದ ನೀವು ‘ಸ್ಯಾಂಪಲ್ ಪಾಯಿಂಟ್’ಅನ್ನು ಕ್ರಿಯೇಟ್ ಮಾಡಬಹುದು ಎಂದು ಟಿಮ್ ಬರೆಯುತ್ತಾರೆ.
04:03 ಇಲ್ಲಿ ಇನ್ನೂ ಮುಂದಿನ ಪ್ರಶ್ನೆಗಳಿವೆ ಆದರೆ ನಾನು ಅವುಗಳನ್ನು ಆಮೇಲೆ ನೋಡುತ್ತೇನೆ.
04:08 ನಾನು ಅದರ ಬಗ್ಗೆ ಯಾವಾಗಲೂ ಕೇಳಿರಲಿಲ್ಲ, ನಾನು ಅದನ್ನು ಪ್ರಯತ್ನಿಸಬೇಕು.
04:13 ಅದನ್ನು ಮಾಡಲು ನಾನು ‘ಗಿಂಪ್’ಅನ್ನು ಆರಂಭಿಸಿ, ನನ್ನ Ship in the Fog (ಶಿಪ್ ಇನ್ ದ ಫಾಗ್) ಎಂದು ಪರಿಚಿತವಾಗಿರುವ ಇಮೇಜನ್ನು ಅದರಲ್ಲಿ ಲೋಡ್ ಮಾಡುತ್ತೇನೆ.
04:25 ಈಗ ನಾನು ಎಡಭಾಗದ ‘ರೂಲರ್’ಗೆ ಹೋಗಿ, Ctrl ಕೀಯನ್ನು ಒತ್ತಿ, ‘ರೂಲರ್’ಅನ್ನು ಹೊರಗೆ ಎಳೆಯುತ್ತೇನೆ.ಮೌಸ್ ಕರ್ಸರ್, ‘ಐ ಡ್ರಾಪರ್’ಗೆ ಬದಲಾಯಿಸುತ್ತದೆ ಹಾಗೂ ಒಂದು ಗೆರೆಗೆ ಬದಲಾಗಿ ನನಗೆ ಎರಡು ಗೆರೆಗಳು ಸಿಗುತ್ತವೆ ಎಂದು ಇಲ್ಲಿ ನೀವು ನೋಡುತ್ತೀರಿ.
04:45 ಮೌಸ್ ಬಟನ್ ಹಾಗೂ Ctrl ಕೀಯನ್ನು ಬಿಟ್ಟುಬಿಡಿ, ನಿಮಗೆ ‘ಸಂಖ್ಯೆ ಒಂದು’ ಎನ್ನುವ ‘ಪಾಯಿಂಟ್’ ಸಿಗುತ್ತದೆ.
04:54 ಮತ್ತು ನಾನು ‘ಮೌಸ್ ಬಟನ್’ಅನ್ನು ಒತ್ತಿ ಹಿಡಿದು, Ctrl ಕೀಯನ್ನು ಒತ್ತದೇ ‘ರೂಲರ್’ಅನ್ನು ಹೊರಗೆ ಎಳೆದಾಗ, ಇಲ್ಲಿ ನನಗೆ ಒಂದೇ ಒಂದು ಗೆರೆಯು ಸಿಗುತ್ತದೆ.ಅದರ ಮೇಲೆ ವಸ್ತುಗಳನ್ನು ಹೊಂದಿಸಲು ಇದು ಉಪಯೋಗಿಸಲ್ಪಡುತ್ತದೆ.
05:09 ಮೇಲಿರುವ ‘ರೂಲರ್’ನಿಂದ ನಾವು ಇದೇ ಕಾರ್ಯವಿಧಾನವನ್ನು ಮಾಡಲು ಪ್ರಯತ್ನಿಸೋಣ.
05:13 ನಾನು Ctrl ಕೀ ಹಾಗೂ‘ಮೌಸ್ ಬಟನ್’ಅನ್ನು ಒತ್ತಿ, ‘ರೂಲರ್’ಅನ್ನು ಕೆಳಗೆ ಎಳೆದು ಇಲ್ಲಿ ಬಿಡುತ್ತೇನೆ.
05:20 ಹೀಗೆ, ಇಲ್ಲಿ ನನಗೆ ‘ಸಂಖ್ಯೆ ಎರಡು’ ಸಿಕ್ಕಿದೆ, ಸಂಖ್ಯೆ ಒಂದು ಈಗಾಗಲೇ ಇಲ್ಲಿದೆ ಆದರೆ ನನಗೆ ಇಲ್ಲಿ ಯಾವ ‘ಡೈಲಾಗ್’ ಕಾಣುತ್ತಿಲ್ಲ.
05:28 ಟೂಲ್ ಆಯ್ಕೆಗಳ ಮೇಲೆ ಕ್ಲಿಕ್ ಮಾಡಿ, ‘ಟೂಲ್ ಬಾಕ್ಸ್’ನಿಂದ Color Picker ಅನ್ನು ಆಯ್ಕೆಮಾಡುತ್ತೇನೆ.ಆದರೆ ಇಲ್ಲಿ ನನಗೆ ಎನೂ ಕಾಣಿಸುತ್ತಿಲ್ಲ.
05:39 ಆದರೆ ‘ಫೈಲ್’ನಲ್ಲಿ ‘ಡೈಲಾಗ್’ನ ಬಗ್ಗೆ ಪ್ರಸ್ತಾಪಿಸಿರುವದು ನೆನಪಿದೆ.ಆದ್ದರಿಂದ, ನಾನು File ನ ಮೇಲೆ ಕ್ಲಿಕ್ ಮಾಡಿ, Dialogs ಗೆ ಹೋಗುತ್ತೇನೆ. ಇಲ್ಲಿ, Sample Points ಎನ್ನುವ ಒಂದು ‘ಡೈಲಾಗ್’ ಇದೆ.
05:53 ನೀವು ಅದರ ಮೇಲೆ ಕ್ಲಿಕ್ ಮಾಡಿದಾಗ, ನಿಮಗೆ ಇಲ್ಲಿ 1 ಮತ್ತು 2 ಗಳಿಗಾಗಿ ‘ಸ್ಯಾಂಪಲ್ ಪಾಯಿಂಟ್’ಗಳು ಸಿಕ್ಕಿವೆ.
06:01 ಇದು, ಇಮೇಜ್ನಲ್ಲಿಯ ವಿವಿಧ ಪಾಯಿಂಟ್’ಗಳ ಬಣ್ಣದ ಮಾಹಿತಿಯನ್ನು ಪಡೆಯುವ ಒಂದು ವಿಧಾನವಾಗಿದೆ.
06:10 ಬಣ್ಣದ ಮಾಹಿತಿಯನ್ನು ಪಡೆಯಲು ಈಗ ನನಗೆ ಒಂದು ಉತ್ತಮವಾದ ವಿಧಾನವು ತಿಳಿದಿದೆ.
06:17 ಇಲ್ಲಿ ನಾನು Pixel ಅನ್ನು RGB ಗೆ ಬದಲಾಯಿಸಲು ಸಾಧ್ಯವಿದೆ.ನನಗೆ ರೆಡ್, ಗ್ರೀನ್, ಬ್ಲೂ ಗಳಿಗಾಗಿ ವ್ಯಾಲ್ಯೂಗಳು ಸಿಗುತ್ತವೆ ಮತ್ತು ‘ಅಲ್ಫಾ’, ‘ಪ್ರತಿಶತ’ (%) ಎಂದು ತೋರಿಸಲ್ಪಡುತ್ತದೆ.
06:32 ಇಲ್ಲಿ, Pixel ನಲ್ಲಿ, ನೀವು ಬಣ್ಣಗಳ ನಿಜವಾದ ಸಂಖ್ಯೆಯ ವ್ಯಾಲ್ಯೂವನ್ನು ನೋಡುತ್ತೀರಿ. RGB ಯು ಆಯ್ಕೆಯಾದಾಗ, HTML ಗಾಗಿ ನೀವು Hex code (ಹೆಕ್ಸ್ ಕೋಡ್) ಅನ್ನು ನೋಡುತ್ತೀರಿ. ನಾನು RGB ಯನ್ನು ‘HSV (ಎಚ್ ಎಸ್ ವಿ) ಕಲರ್ ಮಾಡೆಲ್’ ಅಥವಾ ‘CMYK (ಸಿ ಎಮ್ ವೈ ಕೆ) ಕಲರ್ ಮಾಡೆಲ್’ಗೆ ಬದಲಾಯಿಸಬಹುದು.ಅದನ್ನು ನಾನು ನಂತರ ವಿವರಿಸುತ್ತೇನೆ.
07:03 ಮುಂದಿನ ಪ್ರಶ್ನೆಯು ಸಹ ಕಲರ್ ಮತ್ತು ‘ಕಲರ್ ಪಿಕ್ಕರ್’ಗೆ ಸಂಬಂಧಿಸಿದೆ.
07:10 ನೀವು ‘ಕಲರ್ ಪಿಕ್ಕರ್’ಅನ್ನು ತೆಗೆದುಕೊಂಡು ‘ಇಮೇಜ್’ನ ಬಣ್ಣದ ಮಾಹಿತಿಯನ್ನು ಪಡೆಯಬಹುದು ಎಂದು ನಾನು ನನ್ನ ‘Ship in the Fog’ ಎನ್ನುವ ‘ಪೊಡ್ಕಾಸಸ್ಟ್’ನಲ್ಲಿ ತಿಳಿಸಿದ್ದೆ. ಒಂದು ‘ಲೇಯರ್’ನ ಬಣ್ಣವನ್ನಲ್ಲ, ಫಲಿತ ಬಣ್ಣದ ಮಾಹಿತಿಯನ್ನು ಹೇಗೆ ಪಡೆಯಬಹುದು ಎಂದು ಗ್ಲೂಲಿಯೋ ಇಲ್ಲಿ ಕೇಳುತ್ತಾರೆ.
07:36 ಅದರ ಒಂದು ರೀತಿಯನ್ನು ನೀವು ಈಗಷ್ಟೇ ನೋಡಿದಿರಿ.ಆದರೆ ಇಲ್ಲಿ ಬೇರೆಯ ವಿಧಾನವೂ ಇದೆ.
07:42 ನನ್ನ Color Picker ಆಯ್ಕೆಯಾಗಿದೆ.ನಾನು Shift ಅನ್ನು ಒತ್ತಿ ಇಮೇಜ್ನಲ್ಲಿ ಕ್ಲಿಕ್ ಮಾಡಿದಾಗ, ನನಗೆ ಈಗಿನ ಬಣ್ಣದ ಮಾಹಿತಿಯು ಸಿಗುತ್ತದೆ.ಇಲ್ಲಿ ಹಡಗು, ಗಿಡಗಳು ಮತ್ತು ಮುಗಿಲು ಬಿಳಿಯ ಬಣ್ಣದ್ದಾಗಿವೆ ಎಂದು ನೀವು ನೋಡುತ್ತಿರಿ.ಇದು ಅಷ್ಟು ತೃಪ್ತಿದಾಯಕ ಪರಿಣಾಮವಾಗಿಲ್ಲ.
08:02 ಇದರ ಕಾರಣ ನಾನು White ಬ್ಯಾಕ್ಗ್ರೌಂಡ್ ಅನ್ನು ಆಯ್ಕೆಮಾಡಿರುವುದು.
08:06 ನಾನು Layers ‘ಡೈಲಾಗ್’ಗೆ ಹೋಗಿ.ಅಲ್ಲಿ ಅದನ್ನು ಮೊದಲಿನ Background ಲೇಯರ್’ಗೆ ಬದಲಾಯಿಸುತ್ತೇನೆ.ನೀವು ಸ್ಕ್ರೀನ್ ಮೇಲೆ ನೋಡುವದಕ್ಕಿಂತ ಇದು ಪೂರ್ತಿಯಾಗಿ ಬೇರೆ ಬಣ್ಣವಿದೆ ಎಂದು ನೀವು ನೋಡುತ್ತೀರಿ.
08:18 Layers ‘ಡೈಲಾಗ್’ನಲ್ಲಿ Sample merged ಎನ್ನುವ ಒಂದು ಆಯ್ಕೆಯಿದೆ. ನೀವು ಅದನ್ನು ಸಕ್ರಿಯಗೊಳಿಸಿದಾಗ ನಿಮಗೆ ಎಲ್ಲ ಸ್ಟ್ಯಾಕ್ ಲೇಯರ್ಸ್’ಗಳ ಫಲಿತಾಂಶವು ಸಿಗುತ್ತದೆ. Sample merged ನೊಂದಿಗೆ Color Picker Information ನಲ್ಲಿ, ಫೋರ್ಗ್ರೌಂಡ್ ಕಲರ್, ಯಾವಾಗಲೂ ಬದಲಾಗುತ್ತಿರುವುದನ್ನು ನೀವು ನೋಡುತ್ತೀರಿ.
08:42 ಸಕ್ರಿಯಗೊಳಿಸಿದ Sample merged ನಲ್ಲಿ, ನಿಮಗೆ ಎಲ್ಲ ‘ಲೇಯರ್’ಗಳ ಪರಿಣಾಮವು ಸಿಗುತ್ತದೆ.
08:54 ನೀವು Sample merge ಆಯ್ಕೆಯನ್ನು ನಿಷ್ಕ್ರಿಯಗೊಳಿಸಿದಾಗ, ನಿಮಗೆ ಆಕ್ಟಿವ್ ಲೇಯರ್’ನಿಂದ ಬಣ್ಣದ ಮಾಹಿತಿಯು ಮಾತ್ರ ಸಿಗುತ್ತದೆ. ಹಿಂದಿನ ‘ಶೋ’ನಲ್ಲಿ ಇದನ್ನು ಹೇಳಲು ಮರೆತಿದ್ದೆ.ನೀವು blue layer ಅನ್ನು ಆಯ್ಕೆಮಾಡಿದಾಗ ನಿಮಗೆ ಬ್ಲೂ ಬಣ್ಣದ ಮಾಹಿತಿಯು ಸಿಗುತ್ತದೆ.
09:13 ಆದ್ದರಿಂದ, ಮರಳಿ ಹೋಗಿ Sample merged ಅನ್ನು ಆಯ್ಕೆಮಾಡಿ, ನಿಮಗೆ ಎಲ್ಲ ‘ಲೇಯರ್’ಗಳ ಪರಿಣಾಮಗಳು ಸಿಗುತ್ತವೆ.
09:20 ಇಲ್ಲಿ Sample average ಎನ್ನುವ ಇನ್ನೊಂದು ಆಯ್ಕೆಯಿದೆ. ನೀವು ಇದನ್ನು ಆಯ್ಕೆಮಾಡಿದಾಗ ನಿಮಗೆ ದೊಡ್ಡ ‘ಕಲರ್ ಪಿಕ್ಕರ್’ ಮತ್ತು ಆ ಜಾಗದಲ್ಲಿರುವ ಎಲ್ಲ ‘ಪಿಕ್ಸೆಲ್’ಗಳ ಸರಾಸರಿಯು ಸಿಗುತ್ತದೆ.
09:37 ಒಂದೊಂದು ‘ಪಿಕ್ಸೆಲ್’ನ ನಡುವೆ ದೊಡ್ಡ ವ್ಯತ್ಯಾಸವಿರುವ ಗಲಿಬಿಲಿಯ ‘ಇಮೇಜ್’ಗಾಗಿ, ಬಣ್ಣದ ಮಾಹಿತಿಯನ್ನು ಪಡೆಯಲು ಇದು ಒಳ್ಳೆಯ ಆಯ್ಕೆಯಾಗಿದೆ.
09:54 ಗ್ಲೂಲಿಯೋ ಅವರ ಹತ್ತಿರ GIMP ಗಾಗಿ ಇನ್ನೊಂದು ಸಲಹೆಯಿದೆ.
09:58 ನೀವು ‘ಫೈಲ್ ನೇಮ್’ಗಾಗಿ.xcf ಅನ್ನು ಮಾತ್ರ ಬಳಸದೇ xcf.pz2 ಅಥವಾ xcf.bz2 ಎಂದು ಬಳಸಿದರೆ ಗಿಂಪ್, ಇಮೇಜನ್ನು ಕಾಂಪ್ರೆಸ್ ಮಾಡುತ್ತದೆ ಮತ್ತು ನಿಮಗೆ ಇನ್ನೂ ಸಣ್ಣ ಸೈಜ್’ನ ಫೈಲ್ ಸಿಗುತ್ತದೆ.
10:17 ಇದು ‘ವಿಂಡೋಸ್ ಮಶಿನ್’ನಲ್ಲಿ ಸಹ ಕೆಲಸ ಮಾಡುತ್ತದೆಯೋ ಎಂದು ನನಗೆ ಗೊತ್ತಿಲ್ಲ. ನೀವು ಅದನ್ನು ಪ್ರಯತ್ನಿಸಬೇಕು.
10:24 ನೀವು ‘ಫೈಲ್’ಅನ್ನು xcf.zip ಎಂದು ಹೆಸರಿಸಿದರೆ ಬಹುಶಃ ‘ವಿಂಡೋಸ್’ನಲ್ಲಿ ಅದು ಕೆಲಸ ಮಾಡಬಹುದು.ಆದರೆ ಇದು ನಿಜವಾಗಿರಬಹುದೆಂದು ನನಗೆ ಗೊತ್ತಿಲ್ಲ.
10:35 ಪ್ರಾಯಶಃ ಯಾರಾದರೂ ಇದನ್ನು ಪ್ರಯತ್ನಿಸಿ ‘ಬ್ಲಾಗ್’ನಲ್ಲಿ ಪೋಸ್ಟ್ ಮಾಡಬೇಕು.
10:43 ಮತ್ತೊಂದು ಪ್ರಶ್ನೆಯು ಡಿಮಿಟ್ರಿ ಅವರಿಂದ ಬರುತ್ತದೆ.
10:47 ಬೇರೆಯ ‘ಕೋಡೆಕ್’ಅನ್ನು ಪ್ರಯತ್ನಿಸುವುದರಿಂದ ನಾನು ವೀಡಿಯೋದ ಗುಣಮಟ್ಟವನ್ನು ಹೆಚ್ಚಿಸಲು ಸಾಧ್ಯವಿದೆಯೋ ಎಂದು ಕೇಳುತ್ತಾರೆ.
10:55 ಆದರೆ ನನಗೆ ‘ಲಿನಕ್ಸ್’ಗಾಗಿ ಈ ಕೋಡೆಕ್ H 264 (ಎಚ್, ಟು ಸಿಕ್ಸ್ ಫೋರ್) ನ ಉಚಿತ ವರ್ಷನ್ ಸಿಗಲಿಲ್ಲ.
11:03 ಇಲ್ಲಿ ಕಮರ್ಶಿಯಲ್ ವರ್ಷನ್ ಇದೆ ಆದರೆ ನನಗೆ ಅದು ತುಂಬಾ ದುಬಾರಿಯಾಗಿದೆ
11:08 ಇದು ಸುಮ್ಮನೆ ಒಂದು ಹವ್ಯಾಸವಾಗಿದೆ.ಅಪ್ಲೋಡ್ ಮಾಡಲು ನಾನು ಹಣ ಕೊಡುತ್ತೇನೆ, ಅದು ಬಹಳವಿಲ್ಲ. ಆದರೆ ನನಗೆ ಇದರ ಮೇಲೆ ಇಲ್ಲಿ ಹಣ ಖರ್ಚು ಮಾಡಲು ಇಷ್ಟವಿಲ್ಲ.
11:23 ಆದರೆ ನಿಮಗಾಗಿ ಒಂದು ಒಳ್ಳೆಯ ಪ್ರಶ್ನೆಯಿದೆ.
11:26 ಎಲ್ಲರೂ ಮಾಡುತ್ತಾರೆ ಎಂದು ನಾನು ಸಹ ಇದನ್ನು 800/600 ಪಿಕ್ಸೆಲ್ಗಳಲ್ಲಿ ರೆಕಾರ್ಡ್ ಮಾಡಿ, 640/480 ಪಿಕ್ಸೆಲ್ಗಳಿಗೆ ಕುಗ್ಗಿಸುತ್ತೇನೆ. ಈ ರೀತಿಯಲ್ಲಿ ಅದು apple tv ಇತ್ಯಾದಿಗಳ ಮೇಲೆ ಕೆಲಸ ಮಾಡುತ್ತದೆ.
11:44 ನನ್ನ ಪ್ರಶ್ನೆ ಏನೆಂದರೆ ನೀವು ಮೂಲ ಫೈಲ್ ಸೈಜ್ 800/600 ಅನ್ನು ಹೆಚ್ಚು ಇಷ್ಟಪಡುತ್ತೀರೋ ಹೇಗೆ?
11:52 ಇಮೇಜ್, ನಿಚ್ಚಳವಾಗಿದೆ ಮತ್ತು ನೀವು ನೋಡಬಹುದಾಗಿತ್ತು.
11:56 ‘ಫೈಲ್’ಗಳು ಸ್ವಲ್ಪ ದೊಡ್ಡದಾಗುತ್ತವೆ.ಕೆಲವರಿಗೆ ಇಷ್ಟು ದೊಡ್ಡ ‘ಫೈಲ್’ಗಳನ್ನು ನೋಡಲು ನಿಜವಾಗಿಯೂ ಸಾಧ್ಯವಿಲ್ಲ.
12:09 800/600ನಲ್ಲಿ ನಾನು ಒಂದು ‘ಟೆಸ್ಟ್ ಫೈಲ್’ಅನ್ನು ಮಾಡಿ ಅದನ್ನು ಅಪ್-ಲೋಡ್ ಮಾಡುತ್ತೇನೆ. ಬಹುಶಃ ನೀವು ಅದನ್ನು ಪ್ರಯತ್ನಿಸಿ ನನಗೆ ಸ್ವಲ್ಪ ಫೀಡ್ಬ್ಯಾಕ್ ಕೊಡಲು ಸಾಧ್ಯವಾಗಬಹುದು.
12:21 ಇಲ್ಲಿ ಮುಂದಿನ ಕಾಮೆಂಟ್ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ.ರೋಡ್ರಿಗೋ ಅವರು ಫೋಟೋಶಾಪ್ ಬದಲಿಗೆ GIMP ಅನ್ನು ತನ್ನ ಗ್ರಾಫಿಕ್ ಕೆಲಸಕ್ಕಾಗಿ ಖರೀದಿಸುವ ವಿಚಾರದಲ್ಲಿದ್ದಾರೆ ಎಂದು ಹೇಳುತ್ತಾರೆ.
12:37 ಕರ್ವ್ಸ್ ಟೂಲನ್ನು ವಿನಾಶಕಾರಿ ಆಗದೇ ಉಪಯೋಗಿಸುವ ಬಗೆ ಏನಾದರೂ ಇದೆಯೇ ಎನ್ನುವ ಒಂದು ಪ್ರಶ್ನೆ ವಿಟಾಲಿ ಎನ್ನುವವರಿಂದ ನನಗೆ ಇ-ಮೈಲ್ ಮೂಲಕ ಬಂದಿದೆ.
12:48 ಈ ಪ್ರಶ್ನೆಗೆ ಉತ್ತರ, “ಇಲ್ಲ, ‘ಗಿಂಪ್’ನಲ್ಲಿ ಇಲ್ಲ” ಎಂದು ಆಗಿದೆ.
12:51 ಫೋಟೋಶಾಪ್, ಈ ‘ಅಡ್ಜಸ್ಟ್ಮೆಂಟ್ ಲೇಯರ್’ನೊಂದಿಗೆ ಅದನ್ನು ಮಾಡಲು ಸಾಧ್ಯವಿದೆ.ಸಾಕಷ್ಟು GIMP ‘ಪ್ರೋಗ್ರಾಮರ್’ಗಳು ಅದರ ಮೇಲೆ ಕೆಲಸ ಮಾಡುತ್ತಿದ್ದಾರೆ ಹಾಗೂ ಅದನ್ನು ಅಳವಡಿಸಲು ಪ್ರಯತ್ನಿಸುತ್ತಿದ್ದಾರೆ.
13:03 ಆದರೆ ಇಲ್ಲಿಯವರೆಗೆ, ನೀವು ನಿಮ್ಮ ಬಣ್ಣಗಳನ್ನು ‘ಲೆವೆಲ್ಸ್ ಟೂಲ್’ನಿಂದ ಬದಲಾಯಿಸಿದ್ದರೆ, ಅದರ ನಂತರ ಮಾಡಿದ ‘ಸ್ಟೆಪ್’ಗಳನ್ನು ‘ಅನ್-ಡು’ ಮಾಡದೆಯೇ, ನೀವು ನಿಮ್ಮ ಕೆಲಸವನ್ನು ‘ಅನ್-ಡು’ ಮಾಡಲು ಸಾಧ್ಯವಿಲ್ಲ.
13:20 ಇನ್ನೊಂದು ಪ್ರಶ್ನೆ ಡಡ್ಲಿ ಅವರಿಂದ, ಅವರು tips from the top floor ನೊಂದಿಗೆ ಇಲ್ಲಿಯ ನನ್ನ ‘ಪೋಡ್ಕಾಸ್ಟ್’ಗೆ ಬಂದರು ಮತ್ತು GIMP 2.2.17 ಅನ್ನು ತಮ್ಮ ಕಂಪ್ಯೂಟರ್’ನಲ್ಲಿ ಇನ್ಸ್ಟಾಲ್ ಮಾಡಿದರು. ನಾನು ಅವರಿಗೆ 2.3 ಅಥವಾ 2.4 ಬಿಡುಗಡೆಯಾದ ಅಭ್ಯರ್ಥಿಯನ್ನು ಶಿಫಾರಸು ಮಾಡುತ್ತೇನೆ.ಏಕೆಂದರೆ ಅವುಗಳು 2.2 ಶ್ರೇಣಿಗಿಂತ ಬಹಳೇ ಉತ್ತಮವಾಗಿವೆ.
13:55 ಅವರು, ಅಕ್ಕನಾ ಪೆಕ್ ಎನ್ನುವವರು ಬರೆದ Beginning GIMP from Novice to Professional (ಬಿಗಿನಿಂಗ್ ಗಿಂಪ್ ಫ್ರಾಮ್ ನೊವೈಸ್ ಟು ಪ್ರೊಫೆಶನಲ್) ಎನ್ನುವ ಒಂದು ಪುಸ್ತಕದ ಬಗ್ಗೆ ಕೇಳುತ್ತಿದ್ದಾರೆ.ನನ್ನ ಹತ್ತಿರ ಈ ಪುಸ್ತಕವಿದೆ.
14:07 ನೀವು ‘ಗಿಂಪ್’ಅನ್ನು ಆರಂಭಿಸುವವರಿದ್ದರೆ ಇದು ನಿಜಕ್ಕೂ ಉತ್ತಮವಾಗಿದೆ.ಅಥವಾ ನಿಮಗೆ ಸ್ವಲ್ಪ ಜ್ಞಾನವಿದ್ದರೆ ಆವಾಗ ಇದು ತುಂಬಾ ಒಳ್ಳೆಯ ಪುಸ್ತಕವಾಗಿದೆ, ಇದು ಒಂದು ಪ್ರಾಯೋಗಿಕ ಪುಸ್ತಕವಾಗಿದೆ.
14:19 ನಾನು ನಿಜವಾಗಿಯೂ ಆ ಪುಸ್ತಕವನ್ನು ಶಿಫಾರಸು ಮಾಡಬಹುದು.
14:25 ನಿಮಗೆ ಅದನ್ನು ಖರೀದಿಸಬೇಕಾಗಿದ್ದರೆ ಮತ್ತು ನೀವು United States ನಲ್ಲಿ ಇರುವವರಾಗಿದ್ದರೆ ನಾನು ‘ಬ್ಲಾಕ್’ನಲ್ಲಿ ಒಂದು ‘ಲಿಂಕ್’ಅನ್ನು ಹಾಕುತ್ತೇನೆ. ಇದರಲ್ಲಿ ‘ಆಫರ್’ ಮೂಲಕ ನೀವು ಈ ಪುಸ್ತಕವನ್ನು ಖರೀದಿಸಬಹುದು.ಅಂಗಡಿ ಮಾಲೀಕರು ಅದರಿಂದ ಸ್ವಲ್ಪ ಹಣವನ್ನು ಪಡೆಯುತ್ತಾರೆ.
14:43 ಬೇಸಿಗೆಯ ರಜೆಯ ನಂತರ, ನನ್ನ ಕೆಲಸವನ್ನು ಮತ್ತೆ ಆರಂಭಿಸಿದಾಗ ನಿನ್ನೆ ನನಗೆ ಒಂದು ಆಘಾತವಾಯಿತು.ಅದು ಸಾಕಷ್ಟು ಆಘಾತಕಾರಿಯಾಗಿರಬೇಕು.ಆದರೆ ನಾನು ಮೊದಲನೆಯ ಸಲ ವಿಂಡೋಸ್ ಕಂಪ್ಯೂಟರ್ ನ, ಇಂಟರ್ನೆಟ್ ಎಕ್ಸ್ಪ್ಲೋರರ್ ನೊಂದಿಗೆ ‘ಮೀಟ್ ದ ಗಿಂಪ್’ ‘ಬ್ಲಾಕ್’ನಲ್ಲಿ ನೋಡಿದೆ.
15:04 ನನಗೆ ನಿಜವಾಗಿಯೂ ಆಘಾತವಾಯಿತು ಏಕೆಂದರೆ ಎಲ್ಲಾ ‘ಇಮೇಜ್’ಗಳು ಬೆಳೆದಿದ್ದವು.ಮತ್ತು ‘ಫ್ರೇಮ್’ನಲ್ಲಿ ಯಾವುದೂ ಸರಿಹೊಂದುತ್ತಿರಲಿಲ್ಲ ಮತ್ತು ಹೀಗೇ ಇನ್ನೇನೋ.
15:17 ಕೊನೆಯದಾಗಿ, ಈ ‘ಶೋ’ನಲ್ಲಿ ನಿಮಗಾಗಿ ಸಲಹೆಯೆಂದು ನನ್ನ ಹತ್ತಿರ ಒಂದು ಲಿಂಕ್ ಇದೆ.
15:23 ‘ಫೋಟೋ ಪೊಡ್ಕಾುಸ್ಟ್’ಗಾಗಿ, ‘ಫೋಟೋಕಾಸ್ಟ್ ನೆಟ್ವರ್ಕ್’ ಒಂದು ದೊಡ್ಡ ಸೋರ್ಸ್ ಆಗಿದೆ.ನಾನು ಈಗಾಗಲೇ ಸದಸ್ಯನಾಗಿದ್ದೇನೆ ಆದರೆ ನಾನು ‘ವೆಬ್ಸೈಟ್’ ಮೇಲೆ ಇಲ್ಲ.
15:37 ‘ವೆಬ್ಸೈಟ್’ಅನ್ನು ನೋಡಿ.ಅಲ್ಲಿ, ‘ಫೋಟೋಕಾಸ್ಟ್ ನೆಟ್ವರ್ಕ್’ನ ಸದಸ್ಯರಿಂದ ತಯಾರಿಸಲ್ಪಟ್ಟ ಒಂದು ಪೊಡ್ಕಾಸ್ಟ್ ಇದೆ.ಅದು ‘ಫೋಕಸ್ ರಿಂಗ್’ ಎಂದು ಕರೆಯಲ್ಪಡುತ್ತದೆ.ಇವತ್ತು 8 ನೇ ಸಂಚಿಕೆ ಹೊರಬಂದಿದೆ.
15:52 ಕ್ರಮೇಣ Meet The Gimp (ಮೀಟ್ ದ ಗಿಂಪ್), ಇಲ್ಲಿ, ಎಡಭಾಗದಲ್ಲಿ ಕಾಣಿಸಿಕೊಳ್ಳುವುದು.
15:59 ನನಗೆ ನಿಮ್ಮಿಂದ ಒಂದು ಸಹಾಯವು ಬೇಕಾಗಿದೆ.‘ಮೀಟ್ ದ ಗಿಂಪ್’ನ ಬಗ್ಗೆ ಪ್ರಚಾರ ಮಾಡಿ.ನಿಮ್ಮ ಅಭಿಪ್ರಾಯವನ್ನು ತಿಳಿಸಲು ದಯವಿಟ್ಟು ಕೆಳಗೆ ತೋರಿಸಿದ ‘ಲಿಂಕ್’ಗೆ ಬರೆಯಿರಿ.info@meetthegimp.org. ಹೆಚ್ಚಿನ ಮಾಹಿತಿಯು ಈ ‘ಲಿಂಕ್’ನಲ್ಲಿ ಲಭ್ಯವಿದೆ. http://meetthegimp.org
16:22 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ ನಮಸ್ಕಾರ..

Contributors and Content Editors

NaveenBhat, Sandhya.np14