Difference between revisions of "GIMP/C2/Brushes/Kannada"

From Script | Spoken-Tutorial
Jump to: navigation, search
(Created page with "{| border = 1 |'''Time''' |'''Narration''' |- | 00:23 | Meet The GIMP (ಮೀಟ್ ದ್ ಗಿಂಪ್) ನ ‘ಟ್ಯುಟೋರಿಯಲ್’ಗೆ ನಿಮಗೆ...")
 
 
Line 1: Line 1:
{| border = 1
+
{| border = 1
 
|'''Time'''
 
|'''Time'''
 
|'''Narration'''
 
|'''Narration'''
Line 7: Line 7:
 
|-
 
|-
 
| 00:32
 
| 00:32
| ಹಿಂದಿನ ಟ್ಯುಟೋರಿಯಲ್ ನಲ್ಲಿ, ಡ್ರಾಯಿಂಗ್ ಟೂಲ್ಸ್ ಬಗೆಗೆ ನಾನು ಕೆಲವು ವಿಷಯಗಳನ್ನು ತೋರಿಸಿದೆ. ಅದು ಹೇಗೋ ‘ಅಪ್ಲೈ ಜಿಟರ್’ ಎನ್ನುವ ಬಟನ್ ಬಿಟ್ಟುಹೋಯಿತು.
+
| ಹಿಂದಿನ ಟ್ಯುಟೋರಿಯಲ್ ನಲ್ಲಿ, ಡ್ರಾಯಿಂಗ್ ಟೂಲ್ಸ್ ಬಗೆಗೆ ನಾನು ಕೆಲವು ವಿಷಯಗಳನ್ನು ತೋರಿಸಿದ್ದೆ. ಅದು ಹೇಗೋ ‘ಅಪ್ಲೈ ಜಿಟರ್’ ಎನ್ನುವ ಬಟನ್ ಬಿಟ್ಟುಹೋಯಿತು.
 
|-
 
|-
 
| 00:43
 
| 00:43
Line 19: Line 19:
 
|-
 
|-
 
| 01:29
 
| 01:29
| ನಾವು ಪ್ರಮಾಣವನ್ನು ಹೆಚ್ಚಿಸೋಣ. ಈಗ, ನಾನು ಎಳೆದ ಗೆರೆಗಳ ಸುತ್ತಲೂ ಹರಡಿದ ಚುಕ್ಕೆಗಳ ಮೋಡವನ್ನು ನೀವು ಇಲ್ಲಿ ನೋಡಬಹುದು.  
+
| ನಾವು ಪ್ರಮಾಣವನ್ನು ಹೆಚ್ಚಿಸೋಣ. ಈಗ, ನಾನು ಎಳೆದ ಗೆರೆಗಳ ಸುತ್ತಲೂ ಹರಡಿದ ಚುಕ್ಕೆಗಳ ಮೋಡವನ್ನು ನೀವು ನೋಡಬಹುದು.  
 
|-
 
|-
 
| 01:41
 
| 01:41
Line 31: Line 31:
 
|-
 
|-
 
| 02:06
 
| 02:06
| ಇದನ್ನು ಕ್ರಿಯೆಯಲ್ಲಿ ನೋಡಲು, ಫೋರ್‌ಗ್ರೌಂಡ್ ಲೇಯರ್ನ ಮೇಲೆ, ‘ಟ್ರಾನ್ಸ್ಪರೆನ್ಸಿ’ಯಲ್ಲಿ ಎಂದರೆ ಅಲ್ಫಾ ಚಾನೆಲ್ ‘ಆನ್’ ಮಾಡಿ. ಸುಮ್ಮನೆ ಏನನ್ನೋ ಪೇಂಟ್ ಮಾಡಿರಿ.
+
| ಇದನ್ನು ಕ್ರಿಯೆಯಲ್ಲಿ ನೋಡಲು, ಫೋರ್ಗ್ರೌಂಡ್ ಲೇಯರ್ನ ಮೇಲೆ, ‘ಟ್ರಾನ್ಸ್ಪರೆನ್ಸಿ’ಯಲ್ಲಿ ಎಂದರೆ ಅಲ್ಫಾ ಚಾನೆಲ್ ‘ಆನ್’ ಮಾಡಿ. ಸುಮ್ಮನೆ ಏನನ್ನೋ ಪೇಂಟ್ ಮಾಡಿರಿ.
 
|-
 
|-
 
| 02:15
 
| 02:15
Line 40: Line 40:
 
|-
 
|-
 
| 02:27
 
| 02:27
| ನನ್ನ ಫೋರ್‌ಗ್ರೌಂಡ್ ನ ಬಣ್ಣ ಕಪ್ಪು ಮತ್ತು ಬ್ಯಾಕ್ಗ್ರೌಂಡ್ ನ ಬಣ್ಣ ಕೇಸರಿ ಆಗಿದೆ. ಲೇಯರ್ ನ ಹೆಸರು ‘ಬೋಲ್ಡ್’ ನಲ್ಲಿ ಇರುವುದನ್ನು ನೀವು ನೋಡಬಹುದು ಎಂದರೆ, ಅಲ್ಫಾ ಚಾನೆಲ್, ಇಮೇಜ್ನಲ್ಲಿ ಇಲ್ಲ ಎಂದರ್ಥ.  
+
| ನನ್ನ ಫೋರ್ಗ್ರೌಂಡ್ ನ ಬಣ್ಣ ಕಪ್ಪು ಮತ್ತು ಬ್ಯಾಕ್ಗ್ರೌಂಡ್ ನ ಬಣ್ಣ ಕೇಸರಿ ಆಗಿದೆ. ಲೇಯರ್ ನ ಹೆಸರು ‘ಬೋಲ್ಡ್’ ನಲ್ಲಿ ಇರುವುದನ್ನು ನೀವು ನೋಡಬಹುದು ಎಂದರೆ, ಅಲ್ಫಾ ಚಾನೆಲ್, ಇಮೇಜ್ನಲ್ಲಿ ಇಲ್ಲ ಎಂದರ್ಥ.  
 
|-
 
|-
 
| 02:41
 
| 02:41
Line 49: Line 49:
 
|-
 
|-
 
| 02:54
 
| 02:54
| ಇಲ್ಲಿ, ನನ್ನ ಫೋರ್‌ಗ್ರೌಂಡ್ ಮತ್ತು ಬ್ಯಾಕ್‌ಗ್ರೌಂಡ್ ನ ಬಣ್ಣಗಳು ಒಂದೇ ಆಗಿವೆ. ಹೀಗಾಗಿ ನಾನು Ctrl+click, ಒತ್ತಿ ಕೇಸರಿ ಬಣ್ಣವನ್ನು ನನ್ನ ‘ಬ್ಯಾಕ್‌ಗ್ರೌಂಡ್ ಕಲರ್’ ಎಂದು ಎತ್ತಿಕೊಳ್ಳುತ್ತೇನೆ.
+
| ಇಲ್ಲಿ, ನನ್ನ ಫೋರ್ಗ್ರೌಂಡ್ ಮತ್ತು ಬ್ಯಾಕ್ಗ್ರೌಂಡ್ ನ ಬಣ್ಣಗಳು ಒಂದೇ ಆಗಿವೆ. ಹೀಗಾಗಿ ನಾನು Ctrl+click, ಒತ್ತಿ ಕೇಸರಿ ಬಣ್ಣವನ್ನು ನನ್ನ ‘ಬ್ಯಾಕ್ಗ್ರೌಂಡ್ ಕಲರ್’ ಎಂದು ಎತ್ತಿಕೊಳ್ಳುತ್ತೇನೆ.
 
|-
 
|-
 
|03:12
 
|03:12
| ಹೀಗಾಗಿ, ಮೂಲತಃ ನಾವು ‘ಬ್ಯಾಕ್‌ಗ್ರೌಂಡ್ ಕಲರ್’ನಿಂದ ಪೇಂಟ್ ಮಾಡುತ್ತಿದ್ದೇವೆ. ಈಗ ನಾನು, ‘ಲೇಯರ್’ನ ಮೇಲೆ ರೈಟ್ ಕ್ಲಿಕ್ ಮಾಡಿ, Add Alpha Channel (ಆಡ್ ಅಲ್ಫಾ ಚಾನೆಲ್) ಎನ್ನುವುದನ್ನು ಆಯ್ಕೆಮಾಡುವುದರಿಂದ ‘ಅಲ್ಫಾ ಚಾನೆಲ್’ಅನ್ನು ‘ಆನ್’ ಮಾಡುತ್ತೇನೆ. ಹೆಸರು ಇನ್ನು ಮುಂದೆ ‘ಬೋಲ್ಡ್’ ಆಗಿರುವುದಿಲ್ಲವೆಂದು ನೀವು ನೋಡುತ್ತೀರಿ. ಮತ್ತು ಈಗ ‘ಇರೇಜರ್’ ಅನ್ನು ಆಯ್ಕೆಮಾಡುತ್ತೇನೆ.
+
| ಹೀಗಾಗಿ, ಮೂಲತಃ ನಾವು ‘ಬ್ಯಾಕ್ಗ್ರೌಂಡ್ ಕಲರ್’ನಿಂದ ಪೇಂಟ್ ಮಾಡುತ್ತಿದ್ದೇವೆ. ಈಗ ನಾನು, ‘ಲೇಯರ್’ನ ಮೇಲೆ ರೈಟ್ ಕ್ಲಿಕ್ ಮಾಡಿ, Add Alpha Channel (ಆಡ್ ಅಲ್ಫಾ ಚಾನೆಲ್) ಎನ್ನುವುದನ್ನು ಆಯ್ಕೆಮಾಡುವುದರಿಂದ ‘ಅಲ್ಫಾ ಚಾನೆಲ್’ಅನ್ನು ‘ಆನ್’ ಮಾಡುತ್ತೇನೆ. ಹೆಸರು ಇನ್ನು ಮುಂದೆ ‘ಬೋಲ್ಡ್’ ಆಗಿರುವುದಿಲ್ಲವೆಂದು ನೀವು ನೋಡುತ್ತೀರಿ. ಮತ್ತು ಈಗ ‘ಇರೇಜರ್’ ಅನ್ನು ಆಯ್ಕೆಮಾಡುತ್ತೇನೆ.
 
|-
 
|-
 
|03:32
 
|03:32
| ಫೋರ್‌ಗ್ರೌಂಡ್ ಮತ್ತು ಬ್ಯಾಕ್‌ಗ್ರೌಂಡ್ ನ ಬಣ್ಣಗಳು ಅಳಿಸಿಹೋಗಿವೆ ಎನ್ನುವುದನ್ನು ನೀವು ನೋಡಬಹುದು.
+
| ಫೋರ್ಗ್ರೌಂಡ್ ಮತ್ತು ಬ್ಯಾಕ್ಗ್ರೌಂಡ್ ನ ಬಣ್ಣಗಳು ಅಳಿಸಿಹೋಗಿವೆ ಎನ್ನುವುದನ್ನು ನೀವು ನೋಡಬಹುದು.
 
|-
 
|-
 
|03:41
 
|03:41
Line 70: Line 70:
 
|-
 
|-
 
| 04:24
 
| 04:24
| ಈಗ ನಾನು Paintbrush (ಪೇಂಟ್‌ಬ್ರಶ್) ಅನ್ನು ಒಂದು ಉದಾಹರಣೆಯಾಗಿ ಆಯ್ಕೆಮಾಡುತ್ತೇನೆ.  
+
| ಈಗ ನಾನು Paintbrush (ಪೇಂಟ್ಬ್ರಶ್) ಅನ್ನು ಒಂದು ಉದಾಹರಣೆಯಾಗಿ ಆಯ್ಕೆಮಾಡುತ್ತೇನೆ.  
 
|-
 
|-
 
| 04:30
 
| 04:30
Line 76: Line 76:
 
|-
 
|-
 
| 04:47
 
| 04:47
| ಇಲ್ಲಿ ಸುತ್ತಲೂ ಪುಟ್ಟ ಚಿನ್ಹೆಗಳಿವೆ, ಬ್ರಶ್ ಇಲ್ಲಿ ಕಾಣಿಸುವಷ್ಟು ಚಿಕ್ಕದಾಗಿಲ್ಲವೆಂದು ಅಧಿಕಚಿನ್ಹೆ ತೋರಿಸುತ್ತದೆ ಮತ್ತು ನಾನು ಅದರ ಮೇಲೆ ಕ್ಲಿಕ್ ಮಾಡಿದಾಗ ದೊಡ್ಡ ‘ಬ್ರಶ್’ಅನ್ನು ನೋಡುತ್ತೇನೆ.
+
| ಇಲ್ಲಿ ಸುತ್ತಲೂ ಪುಟ್ಟ ಚಿನ್ಹೆಗಳಿವೆ, ಬ್ರಶ್ ಇಲ್ಲಿ ಕಾಣಿಸುವಷ್ಟು ಚಿಕ್ಕದಾಗಿಲ್ಲವೆಂದು ಧನಚಿನ್ಹೆ ತೋರಿಸುತ್ತದೆ ಮತ್ತು ನಾನು ಅದರ ಮೇಲೆ ಕ್ಲಿಕ್ ಮಾಡಿದಾಗ ದೊಡ್ಡ ‘ಬ್ರಶ್’ಅನ್ನು ನೋಡುತ್ತೇನೆ.
 
|-
 
|-
 
| 05:03
 
| 05:03
Line 97: Line 97:
 
|-
 
|-
 
| 05:52
 
| 05:52
| ಈ ಬ್ರಶ್ ನಲ್ಲಿ, ಕಪ್ಪುಭಾಗವು ಫೋರ್‌ಗ್ರೌಂಡ್ ನ ಬಣ್ಣದಿಂದ ತುಂಬಲ್ಪಟ್ಟಿದೆ, ಈ ಸಂದರ್ಭದಲ್ಲಿ ಇದು ಕಪ್ಪು ಬಣ್ಣವಾಗಿದೆ. ಈ ಸ್ಟ್ಯಾಂಡರ್ಡ್ ಬ್ರಶ್ ಗಳಲ್ಲಿ, ಬಿಳಿಯ ಭಾಗವು ಬದಲಾಗಿಲ್ಲ. ಹೀಗಾಗಿ ನಾನು ಇಲ್ಲಿ ಪೇಂಟ್ ಮಾಡಬಹುದು.  
+
| ಈ ಬ್ರಶ್ ನಲ್ಲಿ, ಕಪ್ಪುಭಾಗವು ಫೋರ್ಗ್ರೌಂಡ್ ನ ಬಣ್ಣದಿಂದ ತುಂಬಲ್ಪಟ್ಟಿದೆ, ಈ ಸಂದರ್ಭದಲ್ಲಿ ಇದು ಕಪ್ಪು ಬಣ್ಣವಾಗಿದೆ. ಈ ಸ್ಟ್ಯಾಂಡರ್ಡ್ ಬ್ರಶ್ ಗಳಲ್ಲಿ, ಬಿಳಿ ಭಾಗವು ಬದಲಾಗಿಲ್ಲ. ಹೀಗಾಗಿ ನಾನು ಇಲ್ಲಿ ಪೇಂಟ್ ಮಾಡಬಹುದು.  
 
|-
 
|-
 
| 06:09
 
| 06:09
| ಒಂದು ವೇಳೆ ನಾನು ನನ್ನ ‘ಫೋರ್‌ಗ್ರೌಂಡ್ ಕಲರ್’ಅನ್ನು ಕೆಂಪು ಬಣ್ಣಕ್ಕೆ ಬದಲಾಯಿಸಿದರೆ ಆಗ ನನ್ನ ಪೇಂಟಿಂಗ್ ನಲ್ಲಿ ಚಿಕ್ಕ ಇಮೇಜ್, ಕೆಂಪು ಆಗಿರುವುದು ಮತ್ತು ಈ ಬಿಳಿ ಬಣ್ಣವು ಬ್ಯಾಕ್‌ಗ್ರೌಂಡ್, ಆಗಿ ಉಳಿಯುತ್ತದೆ.
+
| ಒಂದು ವೇಳೆ ನಾನು ನನ್ನ ‘ಫೋರ್ಗ್ರೌಂಡ್ ಕಲರ್’ಅನ್ನು ಕೆಂಪು ಬಣ್ಣಕ್ಕೆ ಬದಲಾಯಿಸಿದರೆ ಆಗ ನನ್ನ ಪೇಂಟಿಂಗ್ ನಲ್ಲಿ ಚಿಕ್ಕ ಇಮೇಜ್, ಕೆಂಪು ಆಗಿರುವುದು ಮತ್ತು ಈ ಬಿಳಿ ಬಣ್ಣವು ಬ್ಯಾಕ್ಗ್ರೌಂಡ್, ಆಗಿ ಉಳಿಯುತ್ತದೆ.
 
|-
 
|-
 
| 06:29
 
| 06:29
| ಈ ‘ಪೆಪ್ಪರ್’ ಬಣ್ಣದ ಬ್ರಶ್ ನ ಹಾಗೆ ಇರುವ ಇನ್ನೂ ಕೆಲವು ಬ್ರಶ್ ಗಳು ಇಲ್ಲಿ ಇರುತ್ತವೆ..
+
| ಈ ‘ಪೆಪ್ಪರ್’ ಬಣ್ಣದ ಬ್ರಶ್ ನ ಹಾಗೆ ಇರುವ ಇನ್ನೂ ಕೆಲವು ಬ್ರಶ್ ಗಳು ಇಲ್ಲಿ ಇವೆ..
 
|-
 
|-
 
| 06:35
 
| 06:35
Line 121: Line 121:
 
|-
 
|-
 
| 07:32
 
| 07:32
| ಮುಂದಿನ ‘ಕ್ಲಿಪ್‌ಬೋರ್ಡ್’ನಲ್ಲಿರುವ ಈ ವಿಚಿತ್ರ ಬ್ರಶ್ ಅನ್ನು ನಾವು ನೋಡೋಣ.
+
| ಮುಂದಿನ ‘ಕ್ಲಿಪ್ಬೋರ್ಡ್’ನಲ್ಲಿರುವ ಈ ವಿಚಿತ್ರ ಬ್ರಶ್ ಅನ್ನು ನಾವು ನೋಡೋಣ.
 
|-
 
|-
 
| 07:37
 
| 07:37
Line 127: Line 127:
 
|-
 
|-
 
| 08:01
 
| 08:01
|ಈಗ ನಾನು ಈ ಪೇಂಟಿಂಗ್ ನ ಸುತ್ತಲೂ ಒಂದು ಚೌಕವಾದ ಜಾಗವನ್ನು ಆಯ್ಕೆಮಾಡುತ್ತೇನೆ ಮತ್ತು ಅದನ್ನು Ctrl+C ಯಿಂದ ‘ಕ್ಲಿಪ್‌ಬೋರ್ಡ್’ನಲ್ಲಿ ‘ಕಾಪಿ’ ಮಾಡುತ್ತೇನೆ.
+
|ಈಗ ನಾನು ಈ ಪೇಂಟಿಂಗ್ ನ ಸುತ್ತಲೂ ಒಂದು ಚೌಕವಾದ ಜಾಗವನ್ನು ಆಯ್ಕೆಮಾಡುತ್ತೇನೆ ಮತ್ತು ಅದನ್ನು Ctrl+C ಯಿಂದ ‘ಕ್ಲಿಪ್ಬೋರ್ಡ್’ನಲ್ಲಿ ‘ಕಾಪಿ’ ಮಾಡುತ್ತೇನೆ.
 
|-
 
|-
 
| 08:16
 
| 08:16
Line 142: Line 142:
 
|-
 
|-
 
| 09:15
 
| 09:15
|ಆದ್ದರಿಂದ Shift+Ctrl+A ಒತ್ತಿ ನಾನು ಇದನ್ನು ಆಯ್ಕೆಮಾಡಿದ್ದೇನೆ ಮತ್ತು ಈಗ ನಾನು ಪೇಂಟ್ ಮಾಡಬಹುದು.
+
|ಆದ್ದರಿಂದ Shift+Ctrl+A ಒತ್ತಿ ನಾನು ಇದನ್ನು ಆಯ್ಕೆಮಾಡು  ತ್ತೇನೆ ಮತ್ತು ಈಗ ನಾನು ಪೇಂಟ್ ಮಾಡಬಹುದು.
 
|-
 
|-
 
| 09:26
 
| 09:26
Line 148: Line 148:
 
|-
 
|-
 
| 09:30
 
| 09:30
| ನೀವು ಈ ಪುಟ್ಟ ಹೂಗಳ ಒಂದು ಸಾಲನ್ನು ಸಹ ಬರೆಯಬಹುದು.ಇದು ಅಷ್ಟೇನೂ ಚೆನ್ನಾಗಿಲ್ಲ. ಏಕೆಂದರೆ ಬ್ಯಾಕ್‌ಗ್ರೌಂಡ್ ಸಹ ‘ಕಾಪಿ’ ಆಗಿದೆ ಮತ್ತು ಪ್ರತಿಯೊಂದು ಹೂವಿನ ಮೇಲೆ ಬೇರೊಂದು ಹೂವು ‘ಕಾಪಿ’ ಆಗಿಬಿಟ್ಟಿದೆ.  
+
| ನೀವು ಈ ಪುಟ್ಟ ಹೂಗಳ ಒಂದು ಸಾಲನ್ನು ಸಹ ಬರೆಯಬಹುದು.ಇದು ಅಷ್ಟೇನೂ ಚೆನ್ನಾಗಿಲ್ಲ. ಏಕೆಂದರೆ ಬ್ಯಾಕ್ಗ್ರೌಂಡ್ ಸಹ ‘ಕಾಪಿ’ ಆಗಿದೆ ಮತ್ತು ಪ್ರತಿಯೊಂದು ಹೂವಿನ ಮೇಲೆ ಬೇರೊಂದು ಹೂವು ‘ಕಾಪಿ’ ಆಗಿಬಿಟ್ಟಿದೆ.  
 
|-
 
|-
 
| 09:48
 
| 09:48
Line 160: Line 160:
 
|-
 
|-
 
| 10:31
 
| 10:31
|ಮೊದಲನೆಯದಾಗಿ, ಇಲ್ಲಿ Spacing ಎನ್ನುವುದು. ನನ್ನ ಹತ್ತಿರ ಇನ್ನೂ ಆಯ್ಕೆಮಾಡಿದ, ಕ್ಲಿಪ್‌ಬೋರ್ಡ್ ನ ಬ್ರಶ್ ಇದೆ. ಸ್ಪೇಸಿಂಗ್ ನೊಂದಿಗೆ ನಾನು 100% ಕ್ಕೆ ಹೋದಾಗ ಸುಂದರವಾದ ಹೂಗಳ ಸಾಲನ್ನು ನಾನು ಬರೆಯಬಹುದು.  
+
|ಮೊದಲನೆಯದಾಗಿ, ಇಲ್ಲಿ Spacing ಎನ್ನುವುದು. ನನ್ನ ಹತ್ತಿರ ಇನ್ನೂ ಆಯ್ಕೆಮಾಡಿದ, ಕ್ಲಿಪ್ಬೋರ್ಡ್ ನ ಬ್ರಶ್ ಇದೆ. ಸ್ಪೇಸಿಂಗ್ ನೊಂದಿಗೆ ನಾನು 100% ಕ್ಕೆ ಹೋದಾಗ ಸುಂದರವಾದ ಹೂಗಳ ಸಾಲನ್ನು ನಾನು ಬರೆಯಬಹುದು.  
 
|-
 
|-
 
| 10:53
 
| 10:53
Line 175: Line 175:
 
|-
 
|-
 
| 11:40
 
| 11:40
| ನಾನು, ನನ್ನ ಬ್ರಶ್ ನ Hardness (ಹಾರ್ಡ್‌ನೆಸ್) ಅನ್ನು ಬದಲಾಯಿಸಿ ಅದನ್ನು ಇನ್ನೂ ಹೆಚ್ಚು ಮೃದು ಅಥವಾ ಗಡುಸಾಗಿಸಬಹುದೆಂದು ನೀವು ನೋಡಬಹುದು.
+
| ನಾನು, ನನ್ನ ಬ್ರಶ್ ನ Hardness (ಹಾರ್ಡ್ನೆಸ್) ಅನ್ನು ಬದಲಾಯಿಸಿ ಅದನ್ನು ಇನ್ನೂ ಹೆಚ್ಚು ಮೃದು ಅಥವಾ ಗಡುಸಾಗಿಸಬಹುದೆಂದು ನೀವು ನೋಡಬಹುದು.
 
|-
 
|-
 
| 11:48
 
| 11:48
Line 199: Line 199:
 
|-
 
|-
 
|12:58
 
|12:58
| ಹೊಂಬಣ್ಣವನ್ನು ನಿಮ್ಮ ಫೋರ್‌ಗ್ರೌಂಡ್ ಕಲರ್ ಎಂದು ಆಯ್ಕೆಮಾಡಿರಿ.
+
| ಹೊಂಬಣ್ಣವನ್ನು ನಿಮ್ಮ ಫೋರ್ಗ್ರೌಂಡ್ ಕಲರ್ ಎಂದು ಆಯ್ಕೆಮಾಡಿರಿ.
 
|-
 
|-
 
|13:02
 
|13:02
Line 220: Line 220:
 
|-
 
|-
 
| 14:05
 
| 14:05
| ಮೊದಲನೆಯ ಆಯ್ಕೆ, ಸುಮ್ಮನೆ ಏನನ್ನಾದರೂ ಕ್ಲಿಪ್‌ಬೋರ್ಡ್ ನಲ್ಲಿ ‘ಕಾಪಿ’ ಮಾಡುವುದು ಆಗಿದೆ.  
+
| ಮೊದಲನೆಯ ಆಯ್ಕೆ, ಸುಮ್ಮನೆ ಏನನ್ನಾದರೂ ಕ್ಲಿಪ್ಬೋರ್ಡ್ ನಲ್ಲಿ ‘ಕಾಪಿ’ ಮಾಡುವುದು ಆಗಿದೆ.  
 
|-
 
|-
 
| 14:10
 
| 14:10
Line 235: Line 235:
 
|-
 
|-
 
| 15:21
 
| 15:21
| ನಾವು ಈ ‘ಪೇಜ್’ನೆಡೆಗೆ ನೋಡೋಣ. ಈ ಬ್ರಶ್ ಗಳು ‘ಕ್ರಿಯೇಟಿವ್ ಕಾಮನ್ಸ್ ಲೈಸೆನ್ಸ್’ ಎನ್ನುವುದರಲ್ಲಿ ಪರವಾನಗಿ ಪಡೆದಿವೆ ಎಂದು ನೀವು ನೋಡಬಹುದು. ಮತ್ತು ಇದನ್ನು ಆಧರಿಸಿದ ಕೃತಿಗಳನ್ನು ಮಾಡಲು ನನಗೆ ಅನುಮತಿ ಇಲ್ಲ. ಹೀಗಾಗಿ ನಾನು ಈ ಬ್ರಶ್ ಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಮತ್ತು ಬದಲಾಯಿಸಲು ಹಾಗೂ ಮತ್ತೆ ವೆಬ್ ನ ಮೇಲೆ ಇಡಲು ಸಾಧ್ಯವಿಲ್ಲ.
+
| ನಾವು ಈ ‘ಪೇಜ್’ನೆಡೆಗೆ ನೋಡೋಣ. ಈ ಬ್ರಶ್ ಗಳು ‘ಕ್ರಿಯೇಟಿವ್ ಕಾಮನ್ಸ್ ಲೈಸೆನ್ಸ್’ ಎನ್ನುವುದರಲ್ಲಿ ಪರವಾನಗಿ ಪಡೆದಿವೆ ಎಂದು ನೀವು ನೋಡಬಹುದು. ಮತ್ತು ಅದನ್ನು ಆಧರಿಸಿದ ಕೃತಿಗಳನ್ನು ಮಾಡಲು ನನಗೆ ಅನುಮತಿ ಇಲ್ಲ. ಹೀಗಾಗಿ ನಾನು ಈ ಬ್ರಶ್ ಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಮತ್ತು ಬದಲಾಯಿಸಲು ಹಾಗೂ ಮತ್ತೆ ವೆಬ್ ನ ಮೇಲೆ ಇಡಲು ಸಾಧ್ಯವಿಲ್ಲ.
 
|-
 
|-
 
| 15:47
 
| 15:47
Line 241: Line 241:
 
|-
 
|-
 
| 16:00
 
| 16:00
|GIMP Brushes (ಗಿಂಪ್ ಬ್ರಶಸ್) ಎನ್ನುವಲ್ಲಿಗೆ ಒಂದು ಲಿಂಕ್ ಇರುವದನ್ನು ಮತ್ತು ಅಲ್ಲಿ deviantART (ಡೀವಿಯಂಟ್ಆರ್ಟ್) ಹಾಗೂ ಇತರ ವೆಬ್‌ಸೈಟ್ ಗಳ ಮೇಲೆ ಇನ್ನೂ ಅನೇಕ ಬ್ರಶ್ ಗಳು ಇರುವದನ್ನು ನೀವು ಇಲ್ಲಿ ನೋಡಬಹುದು.
+
|GIMP Brushes (ಗಿಂಪ್ ಬ್ರಶಸ್) ಎನ್ನುವಲ್ಲಿಗೆ ಒಂದು ಲಿಂಕ್ ಇರುವದನ್ನು ಮತ್ತು ಅಲ್ಲಿ deviantART (ಡೀವಿಯಂಟ್ಆರ್ಟ್) ಹಾಗೂ ಇತರ ವೆಬ್ಸೈಟ್ ಗಳ ಮೇಲೆ ಇನ್ನೂ ಅನೇಕ ಬ್ರಶ್ ಗಳು ಇರುವದನ್ನು ನೀವು ಇಲ್ಲಿ ನೋಡಬಹುದು.
 
|-
 
|-
 
| 16:14
 
| 16:14
Line 250: Line 250:
 
|-
 
|-
 
| 16:36
 
| 16:36
| ಸರಿ, ನಾವು Stardust & Twinkles (ಸ್ಟಾರ್‌ಡಸ್ಟ್ ಆಂಡ್ ಟ್ವಿಂಕಲ್ಸ್) ಎನ್ನುವುದನ್ನು ತೆಗೆದುಕೊಳ್ಳೋಣ.
+
| ಸರಿ, ನಾವು Stardust & Twinkles (ಸ್ಟಾರ್ಡಸ್ಟ್ ಆಂಡ್ ಟ್ವಿಂಕಲ್ಸ್) ಎನ್ನುವುದನ್ನು ತೆಗೆದುಕೊಳ್ಳೋಣ.
 
|-
 
|-
 
| 16:49
 
| 16:49
Line 271: Line 271:
 
|-
 
|-
 
| 17:54
 
| 17:54
| ಇಲ್ಲಿ ಇರುವುದು, ಆ ವೆಬ್‌ಸೈಟ್ ನಲ್ಲಿ ಐಸೀಟೀನಾ ಅವರಿಂದ ಮಾಡಲ್ಪಟ್ಟ ಬ್ರಶ್ ಗಳು ಆಗಿವೆ.
+
| ಇಲ್ಲಿ ಇರುವುದು, ಆ ವೆಬ್ಸೈಟ್ ನಲ್ಲಿ ಐಸೀಟೀನಾ ಅವರಿಂದ ಮಾಡಲ್ಪಟ್ಟ ಬ್ರಶ್ ಗಳು ಆಗಿವೆ.
 
|-
 
|-
 
| 18:01
 
| 18:01
Line 286: Line 286:
 
|-
 
|-
 
| 18:43
 
| 18:43
| ನಾನು Archive manager (ಆರ್ಕೈವ್ ಮ್ಯಾನೇಜರ್) ನೊಂದಿಗೆ ಫೋಲ್ಡರ್ ಅನ್ನು ಓಪನ್ ಮಾಡುತ್ತೇನೆ. ಇಲ್ಲಿ ನೀವು GIMP brush files ಗಳನ್ನು ನೋಡುತ್ತೀರಿ.
+
| ನಾನು Archive manager (ಆರ್ಕೈವ್ ಮ್ಯಾನೇಜರ್) ನೊಂದಿಗೆ ಫೋಲ್ಡರ್ ಅನ್ನು ಓಪನ್ ಮಾಡುತ್ತೇನೆ. ಇಲ್ಲಿ GIMP brush files ಗಳನ್ನು ನೋಡುತ್ತೀರಿ.
 
|-
 
|-
 
| 18:52
 
| 18:52
Line 310: Line 310:
 
|-
 
|-
 
| 20:17
 
| 20:17
| ಮೊದಲು ನಾನು ಬ್ಯಾಕ್‌ಗ್ರೌಂಡ್ ಅನ್ನು ಕ್ಲಿಯರ್ ಮಾಡುತ್ತೇನೆ.
+
| ಮೊದಲು ನಾನು ಬ್ಯಾಕ್ಗ್ರೌಂಡ್ ಅನ್ನು ಕ್ಲಿಯರ್ ಮಾಡುತ್ತೇನೆ.
 
|-
 
|-
 
| 20:23
 
| 20:23
Line 316: Line 316:
 
|-
 
|-
 
| 20:36
 
| 20:36
| ಈಗ ನಾವು Knux (ನಕ್ಸ್) ಬ್ರಶ್ ಗಳತ್ತ ನೋಡೋಣ.
+
| ಈಗ Knux (ನಕ್ಸ್) ಬ್ರಶ್ ಗಳತ್ತ ನೋಡೋಣ.
 
|-
 
|-
 
| 20:40
 
| 20:40
Line 340: Line 340:
 
|-
 
|-
 
| 21:44
 
| 21:44
| ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ‘ಲಿಂಕ್’ಗೆ ಹೋಗಿರಿ. http://meetthegimp.org ಮತ್ತು ನಿಮ್ಮ ಅಭಿಪ್ರಾಯವನ್ನು ತಿಳಿಸಲು ದಯವಿಟ್ಟು ಕೆಳಗೆ ತೋರಿಸಿದ ‘ಲಿಂಕ್’ಗೆ ಬರೆಯಿರಿ. info@meetthegimp.org
+
| ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ‘ಲಿಂಕ್’ಗೆ ಹೋಗಿರಿ. meetthegimp.org ಮತ್ತು ನಿಮ್ಮ ಅಭಿಪ್ರಾಯವನ್ನು ತಿಳಿಸಲು ದಯವಿಟ್ಟು ಕೆಳಗೆ ತೋರಿಸಿದ ‘ಲಿಂಕ್’ಗೆ ಬರೆಯಿರಿ. info@meetthegimp.org
 
|-
 
|-
 
| 21:56
 
| 21:56
| ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ……………….
+
| ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ ನಮಸ್ಕಾರ..

Latest revision as of 13:01, 4 October 2015

Time Narration
00:23 Meet The GIMP (ಮೀಟ್ ದ್ ಗಿಂಪ್) ನ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. ಇದನ್ನು ರೋಲ್ಫ್ ಸ್ಟೇನೋರ್ಟ್ ಅವರು, ಉತ್ತರ ಜರ್ಮನಿಯ ಬ್ರೆಮೆನ್ ಎನ್ನುವಲ್ಲಿ ರೆಕಾರ್ಡ್ ಮಾಡಿದ್ದಾರೆ.
00:32 ಹಿಂದಿನ ಟ್ಯುಟೋರಿಯಲ್ ನಲ್ಲಿ, ಡ್ರಾಯಿಂಗ್ ಟೂಲ್ಸ್ ಬಗೆಗೆ ನಾನು ಕೆಲವು ವಿಷಯಗಳನ್ನು ತೋರಿಸಿದ್ದೆ. ಅದು ಹೇಗೋ ‘ಅಪ್ಲೈ ಜಿಟರ್’ ಎನ್ನುವ ಬಟನ್ ಬಿಟ್ಟುಹೋಯಿತು.
00:43 ಅದನ್ನು ಮಾಡಿರುವುದು ನನಗೆ ನೆನಪಿದೆ ಅದರೆ ಎಡಿಟ್ ಮಾಡುವಾಗ ಬಿಟ್ಟುಹೋಗಿರಬೇಕು.
00:51 ಇಲ್ಲಿ ನಾನು ಕೆಲವು ಗೆರೆಗಳನ್ನು ಪೇಂಟ್ ಮಾಡಿದಾಗ ಅದಕ್ಕೆ ನಯವಾದ ಮೂಲೆಯಿರುವುದನ್ನು ನೀವು ನೋಡುತ್ತೀರಿ ಮತ್ತು ಇದು ಪೆನ್ ನಿಂದ ಮಾಡಿರುವಂತೆ ಕಾಣುತ್ತದೆ.
01:09 ಈಗ ನಾನು ‘ಜಿಟರ್’ಅನ್ನು ಅನ್ವಯಿಸುತ್ತೇನೆ ಮತ್ತು ಪ್ರಮಾಣವನ್ನು ಸುಮಾರು ಅರ್ಧಕ್ಕೆ ಸೆಟ್ ಮಾಡುತ್ತೇನೆ. ನೀವು ನೋಡಿ,ಪೇಂಟ್ ಬ್ರಶ್ ಸ್ವಲ್ಪ ಹೊಯ್ದಾಡುತ್ತದೆ ಮತ್ತು ಅಂಚು ಮೊದಲಿದ್ದಂತೆ ಅಷ್ಟು ಸಮನಾಗಿಲ್ಲ.
01:29 ನಾವು ಪ್ರಮಾಣವನ್ನು ಹೆಚ್ಚಿಸೋಣ. ಈಗ, ನಾನು ಎಳೆದ ಗೆರೆಗಳ ಸುತ್ತಲೂ ಹರಡಿದ ಚುಕ್ಕೆಗಳ ಮೋಡವನ್ನು ನೀವು ನೋಡಬಹುದು.
01:41 ಇದು ‘ಜಿಟರ್’ ಎನ್ನುವ ಬಟನ್ ನ ಗುಟ್ಟು ಆಗಿದೆ.
01:55 ಇಲ್ಲಿ ಇನ್ನೂ ಒಂದು ತಿದ್ದುಪಡಿ ಮಾಡಬೇಕಾಗಿದೆ.
02:00 ಇರೇಜರ್ ಟೂಲ್ ಮತ್ತು ಪೆನ್ ಅಥವಾ ‘ಬ್ರಶ್’ಗಳಲ್ಲಿ ಒಂದು ಮುಖ್ಯವಾದ ಅಂತರವಿದೆ ಎಂದು ಹ್ಯಾನ್ಸನ್ ಅವರು ಬರೆದರು.
02:06 ಇದನ್ನು ಕ್ರಿಯೆಯಲ್ಲಿ ನೋಡಲು, ಫೋರ್ಗ್ರೌಂಡ್ ಲೇಯರ್ನ ಮೇಲೆ, ‘ಟ್ರಾನ್ಸ್ಪರೆನ್ಸಿ’ಯಲ್ಲಿ ಎಂದರೆ ಅಲ್ಫಾ ಚಾನೆಲ್ ‘ಆನ್’ ಮಾಡಿ. ಸುಮ್ಮನೆ ಏನನ್ನೋ ಪೇಂಟ್ ಮಾಡಿರಿ.
02:15 ಪೆನ್ ಅಥವಾ ಬ್ರಶ್, ಆಯ್ಕೆಮಾಡಿದ ‘ಬ್ಯಾಕ್ಗ್ರೌಂಡ್ ಕಲರ್’ನೊಂದಿಗೆ, ಆ ಬಣ್ಣದಲ್ಲಿ ಪೇಂಟ್ ಮಾಡುವದು ಆದರೆ ಇರೇಜರ್, ಆ ಬಣ್ಣವನ್ನು ತೆಗೆದುಹಾಕಿ, ಅದನ್ನು ಪಾರದರ್ಶಕವನ್ನಾಗಿ ಮಾಡುವುದು.
02:25 ಸರಿ, ನಾವು ಅದನ್ನು ಪ್ರಯತ್ನಿಸೋಣ.
02:27 ನನ್ನ ಫೋರ್ಗ್ರೌಂಡ್ ನ ಬಣ್ಣ ಕಪ್ಪು ಮತ್ತು ಬ್ಯಾಕ್ಗ್ರೌಂಡ್ ನ ಬಣ್ಣ ಕೇಸರಿ ಆಗಿದೆ. ಲೇಯರ್ ನ ಹೆಸರು ‘ಬೋಲ್ಡ್’ ನಲ್ಲಿ ಇರುವುದನ್ನು ನೀವು ನೋಡಬಹುದು ಎಂದರೆ, ಅಲ್ಫಾ ಚಾನೆಲ್, ಇಮೇಜ್ನಲ್ಲಿ ಇಲ್ಲ ಎಂದರ್ಥ.
02:41 ಆದ್ದರಿಂದ ನಾನು ‘ಅಲ್ಫಾ ಚಾನೆಲ್’ಅನ್ನು ‘ಆನ್’ ಮಾಡುತ್ತೇನೆ.
02:47 ನಾವು ‘ಇರೇಜರ್’ಅನ್ನು ಆಯ್ಕೆ ಮಾಡೋಣ.
02:54 ಇಲ್ಲಿ, ನನ್ನ ಫೋರ್ಗ್ರೌಂಡ್ ಮತ್ತು ಬ್ಯಾಕ್ಗ್ರೌಂಡ್ ನ ಬಣ್ಣಗಳು ಒಂದೇ ಆಗಿವೆ. ಹೀಗಾಗಿ ನಾನು Ctrl+click, ಒತ್ತಿ ಕೇಸರಿ ಬಣ್ಣವನ್ನು ನನ್ನ ‘ಬ್ಯಾಕ್ಗ್ರೌಂಡ್ ಕಲರ್’ ಎಂದು ಎತ್ತಿಕೊಳ್ಳುತ್ತೇನೆ.
03:12 ಹೀಗಾಗಿ, ಮೂಲತಃ ನಾವು ‘ಬ್ಯಾಕ್ಗ್ರೌಂಡ್ ಕಲರ್’ನಿಂದ ಪೇಂಟ್ ಮಾಡುತ್ತಿದ್ದೇವೆ. ಈಗ ನಾನು, ‘ಲೇಯರ್’ನ ಮೇಲೆ ರೈಟ್ ಕ್ಲಿಕ್ ಮಾಡಿ, Add Alpha Channel (ಆಡ್ ಅಲ್ಫಾ ಚಾನೆಲ್) ಎನ್ನುವುದನ್ನು ಆಯ್ಕೆಮಾಡುವುದರಿಂದ ‘ಅಲ್ಫಾ ಚಾನೆಲ್’ಅನ್ನು ‘ಆನ್’ ಮಾಡುತ್ತೇನೆ. ಹೆಸರು ಇನ್ನು ಮುಂದೆ ‘ಬೋಲ್ಡ್’ ಆಗಿರುವುದಿಲ್ಲವೆಂದು ನೀವು ನೋಡುತ್ತೀರಿ. ಮತ್ತು ಈಗ ‘ಇರೇಜರ್’ ಅನ್ನು ಆಯ್ಕೆಮಾಡುತ್ತೇನೆ.
03:32 ಫೋರ್ಗ್ರೌಂಡ್ ಮತ್ತು ಬ್ಯಾಕ್ಗ್ರೌಂಡ್ ನ ಬಣ್ಣಗಳು ಅಳಿಸಿಹೋಗಿವೆ ಎನ್ನುವುದನ್ನು ನೀವು ನೋಡಬಹುದು.
03:41 ಈಗ, ನಾನು ನಿಮಗೆ ‘ಪೇಂಟ್ ಬ್ರಶಸ್’ ಮತ್ತು ಪೇಂಟಿಂಗ್ ಗಾಗಿ ನೀವು ಆಯ್ಕೆಮಾಡಲು ಸಾಧ್ಯವಿರುವ ‘ಬ್ರಶ್’ಗಳ ಬಗ್ಗೆ ಇನ್ನಷ್ಟು ಹೇಳುವೆನು.
04:01 ‘ಮೀಟ್ ದ್ ಗಿಂಪ್’ ನ ಈ ಟ್ಯುಟೋರಿಯಲ್ ನಲ್ಲಿ ‘ಬ್ರಶಸ್’ ಎನ್ನುವುದರ ಬಗ್ಗೆ ನಾವು ಮಾತಾಡೋಣ.
04:07 ಪೆನ್ಸಿಲ್ ನಿಂದ ಆರಂಭಿಸಿ, ನನ್ನ ಎಣಿಕೆಯಂತೆ ‘ಡಾಜ್’ ಮತ್ತು ‘ಬರ್ನ್’ ಟೂಲ್ ವರೆಗೆ ಬಹಳಷ್ಟು ‘ಟೂಲ್’ಗಳಿಂದ ‘ಬ್ರಶಸ್’, ಬಳಸಲ್ಪಡುತ್ತವೆ.
04:17 ‘ಇಂಕ್’ನ ಹೊರತಾಗಿ ಮಧ್ಯದಲ್ಲಿರುವ ಈ ಎಲ್ಲ ‘ಟೂಲ್’ಗಳು ‘ಬ್ರಶ್’ಅನ್ನು ಬಳಸುತ್ತವೆ.
04:24 ಈಗ ನಾನು Paintbrush (ಪೇಂಟ್ಬ್ರಶ್) ಅನ್ನು ಒಂದು ಉದಾಹರಣೆಯಾಗಿ ಆಯ್ಕೆಮಾಡುತ್ತೇನೆ.
04:30 Brushes ಎನ್ನುವ ‘ಡೈಲಾಗ್’ನ ಮೇಲೆ ಕ್ಲಿಕ್ ಮಾಡಿ ‘ಬ್ರಶಸ್’ಅನ್ನು ನೀವು ಆಯ್ಕೆಮಾಡಬಹುದು ಅಥವಾ ಟೂಲ್ ಬಾಕ್ಸ್ ನಲ್ಲಿಯ Paintbrush ಎನ್ನುವುದನ್ನು ಆಯ್ಕೆಮಾಡಿ ಮತ್ತು Brush ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ನೀವು ‘ಬ್ರಶ್’ಗಳ ಸಮೂಹವನ್ನು ಪಡೆಯಬಹುದು.
04:47 ಇಲ್ಲಿ ಸುತ್ತಲೂ ಪುಟ್ಟ ಚಿನ್ಹೆಗಳಿವೆ, ಬ್ರಶ್ ಇಲ್ಲಿ ಕಾಣಿಸುವಷ್ಟು ಚಿಕ್ಕದಾಗಿಲ್ಲವೆಂದು ಧನಚಿನ್ಹೆ ತೋರಿಸುತ್ತದೆ ಮತ್ತು ನಾನು ಅದರ ಮೇಲೆ ಕ್ಲಿಕ್ ಮಾಡಿದಾಗ ದೊಡ್ಡ ‘ಬ್ರಶ್’ಅನ್ನು ನೋಡುತ್ತೇನೆ.
05:03 ಈ ಕೆಂಪು ತ್ರಿಕೋನವು ಅನಿಮೇಟೆಡ್ ಬ್ರಶ್ ಆಗಿದೆ.
05:18 ಇದನ್ನು ಇಲ್ಲಿ ಪ್ರಯತ್ನಿಸೋಣ.
05:27 ಇದು ಸ್ವಲ್ಪ ಪೆನ್ಸಿಲ್ ಡ್ರಾಯಿಂಗ್ ನಂತೆ ಕಾಣುತ್ತದೆ ಮತ್ತು ಇದು ‘ಪೆನ್ಸಿಲ್ ಸ್ಕೆಚ್’ ಎಂದು ಕರೆಯಲ್ಪಡುತ್ತದೆ.
05:36 ನೀಲಿ ಬಣ್ಣದಲ್ಲಿರುವುದು ‘ಪೆರಾಮೆಟ್ರಿಕ್ ಬ್ರಶ್’ ಗಳಾಗಿವೆ.
05:41 ಇವುಗಳು ಮೂಲತಃ ಗಣಿತೀಯ ಮೋಡ್ ಆಗಿವೆ, ಇದನ್ನು ಸ್ವಲ್ಪ ಸಮಯದ ನಂತರ ನಿಮಗೆ ತೋರಿಸುತ್ತೇನೆ.
05:49 ಇಲ್ಲಿ ಕೆಲವು ಪ್ರಮಾಣಿತ ಬ್ರಶ್ ಗಳಿವೆ.
05:52 ಈ ಬ್ರಶ್ ನಲ್ಲಿ, ಕಪ್ಪುಭಾಗವು ಫೋರ್ಗ್ರೌಂಡ್ ನ ಬಣ್ಣದಿಂದ ತುಂಬಲ್ಪಟ್ಟಿದೆ, ಈ ಸಂದರ್ಭದಲ್ಲಿ ಇದು ಕಪ್ಪು ಬಣ್ಣವಾಗಿದೆ. ಈ ಸ್ಟ್ಯಾಂಡರ್ಡ್ ಬ್ರಶ್ ಗಳಲ್ಲಿ, ಬಿಳಿ ಭಾಗವು ಬದಲಾಗಿಲ್ಲ. ಹೀಗಾಗಿ ನಾನು ಇಲ್ಲಿ ಪೇಂಟ್ ಮಾಡಬಹುದು.
06:09 ಒಂದು ವೇಳೆ ನಾನು ನನ್ನ ‘ಫೋರ್ಗ್ರೌಂಡ್ ಕಲರ್’ಅನ್ನು ಕೆಂಪು ಬಣ್ಣಕ್ಕೆ ಬದಲಾಯಿಸಿದರೆ ಆಗ ನನ್ನ ಪೇಂಟಿಂಗ್ ನಲ್ಲಿ ಚಿಕ್ಕ ಇಮೇಜ್, ಕೆಂಪು ಆಗಿರುವುದು ಮತ್ತು ಈ ಬಿಳಿ ಬಣ್ಣವು ಬ್ಯಾಕ್ಗ್ರೌಂಡ್, ಆಗಿ ಉಳಿಯುತ್ತದೆ.
06:29 ಈ ‘ಪೆಪ್ಪರ್’ ಬಣ್ಣದ ಬ್ರಶ್ ನ ಹಾಗೆ ಇರುವ ಇನ್ನೂ ಕೆಲವು ಬ್ರಶ್ ಗಳು ಇಲ್ಲಿ ಇವೆ..
06:35 ನಾನು ಒಂದು ‘ಪೆಪ್ಪರ್’ಅನ್ನು ಇಲ್ಲಿ ಇಡಲು ಮತ್ತು ಈ ಪೆಪ್ಪರ್ ಗಳ ಒಂದು ಸಾಲನ್ನು ಬರೆಯಲು ಸಾಧ್ಯವಿದೆ.
06:52 ಈ ಬ್ರಶ್, ಬಹಳ ಉಪಯುಕ್ತವಿಲ್ಲ ಆದರೆ ನೀವು, ನಿಮ್ಮದೇ ಆದ ಬ್ರಶ್ ಗಳನ್ನು ತಯಾರಿಸಬಹುದು ಮತ್ತು ಅದು ಬಹಳ ಉಪಯುಕ್ತವಿರಬಹುದು.
07:06 ಇಲ್ಲಿ ಒಂದು ಬಹಳ ಒಳ್ಳೆಯ ಬ್ರಶ್ ಇದೆ.
07:10 ಇದು ‘ವೈನ್’ ಆಗಿದೆ ಮತ್ತು ನೀವು ‘ವೈನ್’ ದ ಒಂದು ಸಾಲನ್ನು ಬರೆಯಬಹುದು. ಅದು ಬಹಳ ಚೆನ್ನಾಗಿ ಕಾಣುತ್ತದೆ.
07:18 ನೀವು ಅದನ್ನು ಅಲಂಕಾರಕ್ಕಾಗಿ ಬಳಸಬಹುದು.
07:32 ಮುಂದಿನ ‘ಕ್ಲಿಪ್ಬೋರ್ಡ್’ನಲ್ಲಿರುವ ಈ ವಿಚಿತ್ರ ಬ್ರಶ್ ಅನ್ನು ನಾವು ನೋಡೋಣ.
07:37 ಈಗ ನಾನು ಏನಾದರೂ ಡ್ರಾ ಮಾಡುತ್ತೇನೆ. ಆದರೆ ಅದರ ಮೊದಲು ನಾನು ಕಪ್ಪು ಹಾಗೂ ಬಿಳಿಗಳನ್ನು ನನ್ನ ಬಣ್ಣಗಳೆಂದು ಬಳಸಬೇಕು.
08:01 ಈಗ ನಾನು ಈ ಪೇಂಟಿಂಗ್ ನ ಸುತ್ತಲೂ ಒಂದು ಚೌಕವಾದ ಜಾಗವನ್ನು ಆಯ್ಕೆಮಾಡುತ್ತೇನೆ ಮತ್ತು ಅದನ್ನು Ctrl+C ಯಿಂದ ‘ಕ್ಲಿಪ್ಬೋರ್ಡ್’ನಲ್ಲಿ ‘ಕಾಪಿ’ ಮಾಡುತ್ತೇನೆ.
08:16 ‘ಕಾಪಿ’ ಮಾಡಲು ನಾನು ಕ್ರಮವಾಗಿ Edit,Copy ಎನ್ನುವಲ್ಲಿಗೆ ಹೋಗಬಹುದಿತ್ತು ಅಥವಾ ರೈಟ್ ಕ್ಲಿಕ್ ಮಾಡಿ ‘ಕಾಪಿ’ ಮಾಡಬಹುದಿತ್ತು.
08:33 ಈಗ, ಇಲ್ಲಿ ನಾನು ನನ್ನ Paintbrush ಅನ್ನು ಮತ್ತು Clipboard ಡೈಲಾಗ್ ಅನ್ನು ಆಯ್ಕೆಮಾಡುತ್ತೇನೆ.
08:41 ನೀವು ನೋಡಿರಿ, ಇದು ಕೆಲಸ ಮಾಡುತ್ತಿಲ್ಲ.
09:05 ನಾನು ಈ ಆಯ್ಕೆಯಲ್ಲಿ ಮಾತ್ರ ಪೇಂಟ್ ಮಾಡಬಹುದಿತ್ತು ಏಕೆಂದರೆ ಈ ಜಾಗವು ಆಯ್ಕೆಯಾಗಿದೆ ಮತ್ತು ಈ ಜಾಗವು ಆಯ್ಕೆಯಾಗಿಲ್ಲ.
09:15 ಆದ್ದರಿಂದ Shift+Ctrl+A ಒತ್ತಿ ನಾನು ಇದನ್ನು ಆಯ್ಕೆಮಾಡು ತ್ತೇನೆ ಮತ್ತು ಈಗ ನಾನು ಪೇಂಟ್ ಮಾಡಬಹುದು.
09:26 ನೀವು ಇಲ್ಲಿ ನೋಡಿ, ನನ್ನ ಪುಟ್ಟ ಹೂವು ಕಾಣಿಸಿಕೊಳ್ಳುತ್ತಿದೆ.
09:30 ನೀವು ಈ ಪುಟ್ಟ ಹೂಗಳ ಒಂದು ಸಾಲನ್ನು ಸಹ ಬರೆಯಬಹುದು.ಇದು ಅಷ್ಟೇನೂ ಚೆನ್ನಾಗಿಲ್ಲ. ಏಕೆಂದರೆ ಬ್ಯಾಕ್ಗ್ರೌಂಡ್ ಸಹ ‘ಕಾಪಿ’ ಆಗಿದೆ ಮತ್ತು ಪ್ರತಿಯೊಂದು ಹೂವಿನ ಮೇಲೆ ಬೇರೊಂದು ಹೂವು ‘ಕಾಪಿ’ ಆಗಿಬಿಟ್ಟಿದೆ.
09:48 ನೀವು ಕೇವಲ ಇಮೇಜ್ನ ಸ್ವಲ್ಪ ಭಾಗವನ್ನು ಮಾತ್ರ ಕಾಪಿ ಮಾಡಿ ಆಮೇಲೆ ಅದನ್ನು ಇಮೇಜ್ನಲ್ಲಿ, ನಿಮಗೆ ಬೇಕಾದಲ್ಲಿ ಡ್ರಾ ಮಾಡಿದರೆ ಇದು ಚೆನ್ನಾಗಿ ಕಾಣುವದು.
09:59 ನಿಮ್ಮ ‘ಲೋಗೋ’ಗಳನ್ನು ಮುದ್ರೆಹಾಕಲು ಅಥವಾ ಇಮೇಜ್ನಲ್ಲಿ ಒಂದು ವ್ಯಕ್ತಿಯ ಮುಖವನ್ನು ಒರಟಾಗಿ ಮುದ್ರೆಹಾಕಲು ಇದನ್ನು ನೀವು ಬಳಸಬಹುದು.
10:24 Brushes ಎನ್ನುವ ‘ಪೇಜ್’ಅನ್ನು ಇಲ್ಲಿ ಓಪನ್ ಮಾಡಿದಾಗ ನಾನು ಬ್ರಶ್ ಗಳ ಬಗ್ಗೆ ಸ್ವಲ್ಪ ಮಾರ್ಪಾಡು ಮಾಡಬಹುದು.
10:31 ಮೊದಲನೆಯದಾಗಿ, ಇಲ್ಲಿ Spacing ಎನ್ನುವುದು. ನನ್ನ ಹತ್ತಿರ ಇನ್ನೂ ಆಯ್ಕೆಮಾಡಿದ, ಕ್ಲಿಪ್ಬೋರ್ಡ್ ನ ಬ್ರಶ್ ಇದೆ. ಸ್ಪೇಸಿಂಗ್ ನೊಂದಿಗೆ ನಾನು 100% ಕ್ಕೆ ಹೋದಾಗ ಸುಂದರವಾದ ಹೂಗಳ ಸಾಲನ್ನು ನಾನು ಬರೆಯಬಹುದು.
10:53 ಮೊದಲನೆಯ ಆಯ್ಕೆಯ ಮೇಲೆ ಕೇವಲ ಕ್ಲಿಕ್ ಮಾಡುವದರಿಂದ, ಈ ಡೈಲಾಗ್ ನಲ್ಲಿ ನೀವು ಹೊಸ ಬ್ರಶ್ ಅನ್ನು ಸಹ ತಯಾರಿಸಬಹುದು ಆದರೆ ಇದು ಎಡಿಟಿಂಗ್ ನ ಆಯ್ಕೆಯಾಗಿದೆ.
11:10 ಆದ್ದರಿಂದ ಎರಡನೆಯ ಆಯ್ಕೆಯ ಮೇಲೆ ಕ್ಲಿಕ್ ಮಾಡುತ್ತೇನೆ. ಇಲ್ಲಿ ನಾನು ಹೊಸ ಬ್ರಶ್ ಅನ್ನು ತಯಾರಿಸಬಹುದು.
11:20 ನಾನು ವರ್ತುಲ, ಚೌಕ ಅಥವಾ ಡೈಮಂಡ್ ಆಕಾರವನ್ನು ಆಯ್ಕೆಮಾಡಬಹುದು.
11:27 ನಾವು ಡೈಮಂಡ್ ಆಕಾರವನ್ನು ತೆಗೆದುಕೊಳ್ಳೋಣ, ನಾನು ಈ Radius ಅನ್ನು ಬದಲಾಯಿಸಬಹುದು ಹಾಗೂ ಕೆಲವು Spikes (ಸ್ಪೈಕ್ಸ್) ಗಳನ್ನು ಸಹ ಬ್ರಶ್ ಗೆ ಸೇರಿಸಬಹುದು.
11:40 ನಾನು, ನನ್ನ ಬ್ರಶ್ ನ Hardness (ಹಾರ್ಡ್ನೆಸ್) ಅನ್ನು ಬದಲಾಯಿಸಿ ಅದನ್ನು ಇನ್ನೂ ಹೆಚ್ಚು ಮೃದು ಅಥವಾ ಗಡುಸಾಗಿಸಬಹುದೆಂದು ನೀವು ನೋಡಬಹುದು.
11:48 ನಾನು ಆಸ್ಪೆಕ್ಟ್ ರೇಶಿಯೋವನ್ನು ಸಹ ಬದಲಾಯಿಸಬಹುದು.
12:03 ಬ್ರಶ್ ನ Angle ಅನ್ನು ಬದಲಾಯಿಸುವುದರ ಮೂಲಕ ನಾನು ಅದನ್ನು ಸ್ವಲ್ಪ ಓರೆಯಾಗಿಸಬಹುದು ಮತ್ತು Spacing ಅನ್ನು ಬದಲಾಯಿಸಬಹುದು.
12:13 ನಾವು ಇಲ್ಲಿ ಅದನ್ನು ಮಾಡೋಣ. ಈ ಚಿಕ್ಕ ಸ್ಟಾರ್ ನೊಂದಿಗೆ ‘ಸ್ಪೇಸಿಂಗ್’ಅನ್ನು 200 ಕ್ಕೆ ಹೆಚ್ಚಿಸೋಣ.
12:22 ಈಗ ನಾನು ಹೊಸ ಬ್ರಶ್ ತಯಾರಿಸುವುದನ್ನು ಮುಗಿಸಿದ್ದೇನೆ, ಇದನ್ನು ನಾನು star ಎಂದು ಕರೆಯುತ್ತೇನೆ.
12:37 ಈಗ ನಿಮ್ಮ ಹೊಸ ಸ್ಟಾರ್ ಬ್ರಶ್ ಅನ್ನು, ಬ್ರಶ್ ಡೈಲಾಗ್ ನಲ್ಲಿ ನೀವು ನೋಡಬಹುದು.
12:43 ಮತ್ತು ನೀವು ಅದನ್ನು ಬಳಸಿದಾಗ ನಿಮಗೆ ಇಂತಹ ಸ್ಟಾರ್ ಸಿಗುತ್ತದೆ.
12:49 ಈಗ ನಾನು ಇದನ್ನು ಕಪ್ಪು ಬಣ್ಣದಿಂದ ಮಾತ್ರ ತುಂಬಬೇಕಾಗಿದೆ.
12:58 ಹೊಂಬಣ್ಣವನ್ನು ನಿಮ್ಮ ಫೋರ್ಗ್ರೌಂಡ್ ಕಲರ್ ಎಂದು ಆಯ್ಕೆಮಾಡಿರಿ.
13:02 ಹೆಚ್ಚಿನ ಪ್ರಮಾಣದ ‘ಜಿಟರ್’ಅನ್ನು ‘ಸ್ಟಾರ್ ಬ್ರಶ್’ ಗೆ ಅನ್ವಯಿಸಿ ಮತ್ತು ಸ್ಟಾರ್ ಅನ್ನು ಇಲ್ಲಿ ಮುದ್ರೆಹಾಕಿರಿ.
13:18 ಜಿಟರ್ ತುಂಬಾ ಹೆಚ್ಚಾಗಿದೆ ಎಂದು ನನ್ನ ಭಾವನೆ ಹಾಗೂ ಇದು ಚೆನ್ನಾಗಿ ಕಾಣುತ್ತಿಲ್ಲ.
13:27 ಇದು ಹೊಸ ಬ್ರಶ್ ಅನ್ನು ತಯಾರಿಸುವ ಅತಿ ಶೀಘ್ರವಾದ ವಿಧಾನವಾಗಿತ್ತು.
13:33 ಮೊದಲನೆಯ ಆಯ್ಕೆಯನ್ನು ಆಯ್ಕೆಮಾಡಿ ನಾನು ಈ ಬ್ರಶ್ ಅನ್ನು ಎಡಿಟ್ ಮಾಡಲು ಸಾಧ್ಯವಿದೆ. ನಾನು ‘ಆಂಗಲ್’ಅನ್ನು ಸ್ವಲ್ಪ ಬದಲಾಯಿಸಬಹುದು, ಇದನ್ನು ತಿರುಗಿಸಿ ಈಗ ಇಲ್ಲಿ ಬಳಸಬಹುದು.
13:51 ನಾನು ‘ಆಂಗಲ್’ಅನ್ನು ಸ್ವಲ್ಪ ಬದಲಾಯಿಸಿದ್ದೇನೆ, ಹೀಗಾಗಿ ಇದು ಸರಿಯಾಗಿ ಕೆಲಸ ಮಾಡುತ್ತದೆ.
13:58 ಹೊಸ ಬ್ರಶ್ ಅನ್ನು ತಯಾರಿಸುವುದರ ಮೂಲಕ ಗಣಿತೀಯವಾಗಿ ವ್ಯಾಖ್ಯಾನಿಸಿದ, ನಿಮ್ಮದೇ ಆದ ಬ್ರಶ್ ಗಳನ್ನು ಮಾಡಬಹುದು.
14:05 ಮೊದಲನೆಯ ಆಯ್ಕೆ, ಸುಮ್ಮನೆ ಏನನ್ನಾದರೂ ಕ್ಲಿಪ್ಬೋರ್ಡ್ ನಲ್ಲಿ ‘ಕಾಪಿ’ ಮಾಡುವುದು ಆಗಿದೆ.
14:10 ಈ ಟ್ಯುಟೋರಿಯಲ್ ನಲ್ಲಿ ನಾನು ಕೊನೆಯದಾಗಿ ನಿಮಗೆ ತೋರಿಸಬೇಕಾದದ್ದು, ನೆಟ್ ನಿಂದ ಬ್ರಶ್ ಗಳನ್ನು ಪಡೆಯುವುದು. ಕೇವಲ GIMP brushes ಗಳಿಗಾಗಿ ಹುಡುಕುವದರಿಂದ ಅದನ್ನು ಮಾಡಬಹುದು. ನಿಮಗಾಗಿ ಇಲ್ಲಿ, deviantART by Iceytina (ಡಿವಿಯಂಟ್-ಆರ್ಟ್ ಬೈ ಐಸೀಟೀನಾ ) ಎನ್ನುವುದರ ಮೇಲೆ, ಒಂದು ಉದಾಹರಣೆಯಿದೆ.
14:49 ಇವು ಐಸಿಟೀನಾ ಅವರು ಮಾಡಿದ, ಲಭ್ಯವಿರುವ ಬ್ರಶ್ ಗಳಾಗಿವೆ ಮತ್ತು ನಾನು ಇಲ್ಲಿ Download ಎನ್ನುವುದನ್ನು ಆಯ್ಕೆಮಾಡಿ ಇವುಗಳನ್ನು ಡೌನ್ಲೋಡ್ ಮಾಡಲು ಸಾಧ್ಯವಿದೆ.
15:05 ಮತ್ತು ಅವುಗಳನ್ನು ಡಿಸ್ಕ್ ನಲ್ಲಿ ‘ಸೇವ್’ ಮಾಡುತ್ತೇನೆ.
15:14 ನಾನು ನನ್ನ ಡಿಸ್ಕ್ ಗೆ ಡೌನ್ಲೋಡ್ ಮಾಡಿದ್ದೇನೆ ಮತ್ತು ಒಂದು ಕ್ಷಣದಲ್ಲಿ ಅವುಗಳನ್ನು ‘ಇನ್ಸ್ಟಾಲ್’ ಮಾಡುತ್ತೇನೆ.
15:21 ನಾವು ಈ ‘ಪೇಜ್’ನೆಡೆಗೆ ನೋಡೋಣ. ಈ ಬ್ರಶ್ ಗಳು ‘ಕ್ರಿಯೇಟಿವ್ ಕಾಮನ್ಸ್ ಲೈಸೆನ್ಸ್’ ಎನ್ನುವುದರಲ್ಲಿ ಪರವಾನಗಿ ಪಡೆದಿವೆ ಎಂದು ನೀವು ನೋಡಬಹುದು. ಮತ್ತು ಅದನ್ನು ಆಧರಿಸಿದ ಕೃತಿಗಳನ್ನು ಮಾಡಲು ನನಗೆ ಅನುಮತಿ ಇಲ್ಲ. ಹೀಗಾಗಿ ನಾನು ಈ ಬ್ರಶ್ ಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಮತ್ತು ಬದಲಾಯಿಸಲು ಹಾಗೂ ಮತ್ತೆ ವೆಬ್ ನ ಮೇಲೆ ಇಡಲು ಸಾಧ್ಯವಿಲ್ಲ.
15:47 ಆದರೆ, ಮೂಲ ಲಿಂಕ್ ಮತ್ತು ಐಸೀಟೀನಾ ಅವರ ಹೆಸರನ್ನು ಉಲ್ಲೇಖಿಸಿ ನಾನು ಅವುಗಳನ್ನು ಬಳಸಬಹುದು, ಅವುಗಳ ಜೊತೆಗೆ ಕೆಲಸ ಮಾಡಬಹುದು ಹಾಗೂ ನನ್ನ ವೆಬ್ ಸೈಟ್ ನ ಮೇಲೆ ಪ್ರಕಟಿಸಬಹುದು.
16:00 GIMP Brushes (ಗಿಂಪ್ ಬ್ರಶಸ್) ಎನ್ನುವಲ್ಲಿಗೆ ಒಂದು ಲಿಂಕ್ ಇರುವದನ್ನು ಮತ್ತು ಅಲ್ಲಿ deviantART (ಡೀವಿಯಂಟ್ಆರ್ಟ್) ಹಾಗೂ ಇತರ ವೆಬ್ಸೈಟ್ ಗಳ ಮೇಲೆ ಇನ್ನೂ ಅನೇಕ ಬ್ರಶ್ ಗಳು ಇರುವದನ್ನು ನೀವು ಇಲ್ಲಿ ನೋಡಬಹುದು.
16:14 ಇದು, ಕಳೆದ 24 ಗಂಟೆಗಳಿಂದ ಹೊಸದಾದ ಮತ್ತು ಜನಪ್ರಿಯವಾದ ಬ್ರಶ್ ಗಳಲ್ಲಿ ಒಂದು ಆಗಿದೆ.
16:21 ನಾನು 1 month ಎನ್ನುವುದನ್ನು ಆಯ್ಕೆಮಾಡುತ್ತೇನೆ. ಈಗ ಅಲ್ಲಿ ಸಾಕಷ್ಟು ವಿವಿಧ ಬ್ರಶ್ ಗಳಿರುವುದನ್ನು ನೀವು ನೋಡಬಹುದು.
16:36 ಸರಿ, ನಾವು Stardust & Twinkles (ಸ್ಟಾರ್ಡಸ್ಟ್ ಆಂಡ್ ಟ್ವಿಂಕಲ್ಸ್) ಎನ್ನುವುದನ್ನು ತೆಗೆದುಕೊಳ್ಳೋಣ.
16:49 ಆದರೆ ಇದು ಸಾಕಷ್ಟು ದಿಗ್ಭ್ರಮೆಗೊಳಿಸುತ್ತದೆ.
16:59 knux 57 (ನಕ್ಸ್ ಐವತ್ತೇಳು) ರಿಂದ ‘ಕುನುಕ್ಸ್ ಸ್’ ಸ್ಪೈಕ್ ಬ್ರಶ್ ಪ್ಯಾಕ್.
17:04 ಸರಿ, ಇಲ್ಲಿ ಪರವಾನಗಿಯ ಮಾಹಿತಿ ಇಲ್ಲ, ಹೀಗಾಗಿ ನಾನು ಡೌನ್ಲೋಡ್ ಮಾಡಬಹುದು ಮತ್ತು ಅದರ ಮೇಲೆ ಕೆಲಸವನ್ನು ಮಾಡಬಹುದು.
17:29 ನಾನು Download ಮೇಲೆ ಕ್ಲಿಕ್ ಮಾಡುತ್ತೇನೆ.
17:32 ಇಲ್ಲಿ, GIMP 2.4 brushes ಎನ್ನುವುದರ ಫೋಲ್ಡರ್ ಓಪನ್ ಆಗಿರುವುದನ್ನು ಮತ್ತು ಇಲ್ಲಿ star.vbr (ಸ್ಟಾರ್ ಡಾಟ್ ವ್ಹಿ ಬಿ ಆರ್) ಅನ್ನು ನೀವು ನೋಡಬಹುದು.
17:44 ನನಗೆ ‘ವ್ಹಿ ಬಿ ಆರ್’ ಎನ್ನುವುದರ ಬಗ್ಗೆ ಗೊತ್ತಿಲ್ಲ ಆದರೆ ‘ಜಿ ಬಿ ಆರ್’ ಎನ್ನುವುದು ಗಿಂಪ್ ನ ಸ್ಟಾಂಡರ್ಡ್ ಬ್ರಶ್ ಗಳಾಗಿವೆ.
17:54 ಇಲ್ಲಿ ಇರುವುದು, ಆ ವೆಬ್ಸೈಟ್ ನಲ್ಲಿ ಐಸೀಟೀನಾ ಅವರಿಂದ ಮಾಡಲ್ಪಟ್ಟ ಬ್ರಶ್ ಗಳು ಆಗಿವೆ.
18:01 ನಾನು ನನ್ನ ಆರ್ಕೈವ್ ಟೂಲ್ನಿಂದ ಈ ಫೋಲ್ಡರನ್ನು ಓಪನ್ ಮಾಡುತ್ತೇನೆ. ಇಲ್ಲಿ jpg (ಜೆ ಪಿ ಜಿ) ಯಲ್ಲಿ ‘ವಾಟರ್ ಕಲರ್’ಗಳನ್ನು ಮತ್ತು README (ರೀಡ್ ಮಿ) ಯಂತಹ ಬೇರೆ ಸಾಕಷ್ಟು ಫೈಲ್ ಗಳು ಇರುವುದನ್ನು ನೀವು ನೋಡಬಹುದು.
18:20 ಆದ್ದರಿಂದ ನಾನು ಅವುಗಳೆಲ್ಲವನ್ನು ಕೇವಲ ಆಯ್ಕೆಮಾಡುತ್ತೇನೆ ಮತ್ತು ‘ಬ್ರಶ್ ಡಿರೆಕ್ಟರಿ’ಗೆ ಎಳೆದು ತರುತ್ತೇನೆ.
18:35 ಇಲ್ಲಿ ಅವುಗಳು ಇರುತ್ತವೆ.
18:37 ನಾನು ‘ಕೆನಕ್ಸ್ ಸ್ಪೈಕ್ ಬ್ರಶ್ ಪ್ಯಾಕ್’ ನೊಂದಿಗೆ ಸಹ ಇದನ್ನೇ ಮಾಡುತ್ತೇನೆ.
18:43 ನಾನು Archive manager (ಆರ್ಕೈವ್ ಮ್ಯಾನೇಜರ್) ನೊಂದಿಗೆ ಫೋಲ್ಡರ್ ಅನ್ನು ಓಪನ್ ಮಾಡುತ್ತೇನೆ. ಇಲ್ಲಿ GIMP brush files ಗಳನ್ನು ನೋಡುತ್ತೀರಿ.
18:52 ಆದ್ದರಿಂದ ನಾನು ಅವುಗಳೆಲ್ಲವನ್ನು ಆಯ್ಕೆಮಾಡಿ ನನ್ನ ‘ಬ್ರಶ್ ಡಿರೆಕ್ಟರಿ’ಗೆ ಎಳೆದು ತರುತ್ತೇನೆ.
19:05 ಈಗ ನನ್ನ ‘ಬ್ರಶ್ ಡಿರೆಕ್ಟರಿ’ಯಲ್ಲಿ ನಾನು ಎಲ್ಲ ಬ್ರಶ್ ಗಳನ್ನು ಪಡೆದಿದ್ದೇನೆ. ಹೀಗಾಗಿ ನಾನು ನನ್ನ Archive Manager ಎನ್ನುವುದನ್ನು ಕ್ಲೋಸ್ ಮಾಡುತ್ತೇನೆ, ಇಲ್ಲಿಯ ಫೋಲ್ಡರ್ ಅನ್ನು ಕ್ಲೋಸ್ ಮಾಡುತ್ತೇನೆ ಮತ್ತು GIMP ಗೆ ಮರಳುತ್ತೇನೆ.
19:21 ಇಲ್ಲಿ ಎನೂ ಬದಲಾಗಿಲ್ಲವೆಂದು ನೀವು ನೋಡಬಹುದು. ಆದರೆ ನಾನು ಈ Reload brushes ಅನ್ನು ಆಯ್ಕೆಮಾಡಬಹುದು ಮತ್ತು ಈಗ ನನಗೆ ಬಹಳಷ್ಟು ಬ್ರಶ್ಗಳು ಸಿಕ್ಕಿವೆ ಎಂದು ನೀವು ನೋಡುತ್ತೀರಿ. ಈ ಬ್ರಶ್ ಗಳು ಐಸೀಟೀನಾ ಅವರದ್ದು ಆಗಿವೆ ಹಾಗೂ ಈಗ ನಾನು ಅವುಗಳನ್ನು ಇಲ್ಲಿ ಪ್ರಯತ್ನಿಸಬಹುದು.
19:46 ಈ ‘ಬ್ರಶ್’ಗಳು ‘ವಾಟರ್ ಕಲರ್’ನ ಹಾಗೆ ಇರುತ್ತವೆ.
19:50 ಆದ್ದರಿಂದ ನಾನು ಇಲ್ಲಿಯ ವಾಟರ್ ಕಲರ್ ಬಾಕ್ಸ್ ನಿಂದ ಒಂದು ಬಣ್ಣವನ್ನು ಆಯ್ಕೆಮಾಡುತ್ತೇನೆ ಮತ್ತು ಡ್ರಾ ಮಾಡುತ್ತೇನೆ.
19:57 ಈ ‘ಬ್ರಶ್’ಗಳನ್ನು ‘ಸ್ಟಾಂಪಿಂಗ್’ಗಾಗಿ ಮಾತ್ರ ಬಳಸಬಹುದು, ‘ಡ್ರಾಯಿಂಗ್’ಗಾಗಿ ಅಲ್ಲ.
20:03 ಈ ‘ಬ್ರಶ್’ಗಳು ಬಹಳಷ್ಟು ‘ಜಿಟರ್’ಅನ್ನು ಹೊಂದಿವೆ.
20:17 ಮೊದಲು ನಾನು ಬ್ಯಾಕ್ಗ್ರೌಂಡ್ ಅನ್ನು ಕ್ಲಿಯರ್ ಮಾಡುತ್ತೇನೆ.
20:23 ಇಲ್ಲಿಯ ಈ ‘ಬ್ರಶ್’ಗಳು, ನಕಲಿ ‘ವಾಟರ್ ಕಲರ್’ನ ಹಾಗೆ ಮಾಡಲು ಉತ್ತಮವಾಗಿವೆ ಅಥವಾ ಇಮೇಜ್ನ ಸುತ್ತಲೂ ಫ್ರೇಮ್ ಮಾಡಲು ನೀವು ಇವುಗಳನ್ನು ಬಳಸಬಹುದು.
20:36 ಈಗ Knux (ನಕ್ಸ್) ಬ್ರಶ್ ಗಳತ್ತ ನೋಡೋಣ.
20:40 ನಾನು ಇವುಗಳನ್ನು ಈ ಮೊದಲು ನೋಡಿಲ್ಲ, ನಾವು ಅದನ್ನು ಪ್ರಯತ್ನಿಸೋಣ.
20:47 ಈ ‘ಬ್ರಶ್’ಗಳು ದೊಡ್ಡದಾಗಿವೆ. ಮತ್ತೆ, ಇದು ‘ಸ್ಟಾಂಪಿಂಗ್’ಗಾಗಿ ಇರುವಂಥದ್ದಾಗಿದೆ.
20:53 ಹಾಗೂ ಬಹಳಷ್ಟು ಬೇರೆಯಾಗಿದೆ. ಇವುಗಳಿಂದ ನಾನು ಪೇಂಟ್ ಮಾಡಿದಾಗ ಅದು ಅಷ್ಟು ಚೆನ್ನಾಗಿರುವದಿಲ್ಲ ಆದರೆ ನಾನು ಸ್ಪೇಸಿಂಗ್ ಅನ್ನು ಹೆಚ್ಚಿಸಿ ಓಪ್ಯಾಸಿಟೀಯನ್ನು ಕಡಿಮೆ ಮಾಡಿದಾಗ ಅದು ಚೆನ್ನಾಗಿರಲು ಸಾಧ್ಯವಿದೆ.
21:07 ನಿಮಗೆ ಯಾವುದರ ಸುತ್ತಲಾದರೂ ಅಂಚು ಬೇಕಾಗಿದ್ದರೆ ಇದು ಸಾಕಷ್ಟು ಚೆನ್ನಾಗಿರಬಹುದು.
21:13 ಆದರೆ ಈ ‘ಬ್ರಶ್’ಗಳು ಗ್ರಾಫಿಕಲ್ ಕಲಾಕಾರರಿಗೆಂದು ಮಾಡಲ್ಪಟ್ಟಿವೆ ಮತ್ತು ಛಾಯಾಚಿತ್ರಕಾರರಿಗೆ ಅಷ್ಟು ಉಪಯುಕ್ತವಾಗಿಲ್ಲ ಎಂದು ನನ್ನ ಭಾವನೆ.
21:23 ಆದರೆ ಬಹುಶಃ ನೀವು ಅವುಗಳನ್ನು ಬಳಸಲು ಒಂದು ಹಾದಿಯನ್ನು ಹುಡುಕುವಿರಿ.
21:27 ‘ಬ್ರಶ್’ಗಳ ಬಗ್ಗೆ ಬಹಳಷ್ಟು ವಿಷಯಗಳನ್ನು ವಿವರಿಸಿ ಮುಗಿಸಿದ್ದೇನೆ. ಅನಿಮೇಟೆಡ್ ಬ್ರಶ್ ತಯಾರಿಸುವುದು, ಇಮೇಜ್ ಹೋಸ್ ಮತ್ತು ಕಲರ್ ‘ಬ್ರಶ್’ಗಳನ್ನು ತಯಾರಿಸುವುದರ ಕುರಿತು ನಾನು, ಬೇರೆ ಸಣ್ಣ ಎಡಿಶನ್ ನಲ್ಲಿ ವಿವರಿಸುವೆನು.
21:44 ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ‘ಲಿಂಕ್’ಗೆ ಹೋಗಿರಿ. meetthegimp.org ಮತ್ತು ನಿಮ್ಮ ಅಭಿಪ್ರಾಯವನ್ನು ತಿಳಿಸಲು ದಯವಿಟ್ಟು ಕೆಳಗೆ ತೋರಿಸಿದ ‘ಲಿಂಕ್’ಗೆ ಬರೆಯಿರಿ. info@meetthegimp.org
21:56 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ ನಮಸ್ಕಾರ..

Contributors and Content Editors

NaveenBhat, Sandhya.np14