GChemPaint/C2/Editing-molecules/Kannada

From Script | Spoken-Tutorial
Revision as of 09:04, 15 January 2015 by Sandhya.np14 (Talk | contribs)

Jump to: navigation, search
Time Narration
00:01 ನಮಸ್ಕಾರ.
00:02 GChemPaint (ಜಿ-ಕೆಮ್-ಪೇಂಟ್) ನಲ್ಲಿಯ Editing molecules (ಎಡಿಟಿಂಗ್ ಮೊಲೆಕ್ಯುಲ್ಸ್) ಎನ್ನುವ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:06 ಈ ‘ಟ್ಯುಟೋರಿಯಲ್’ನಲ್ಲಿ ನಾವು,
00:09 * ಅನ್-ಬೌಂಡ್ ಇಲೆಕ್ಟ್ರಾನುಗಳನ್ನು ಪರಮಾಣುವಿನ ಮೇಲೆ ಜೋಡಿಸುವುದು
00:12 * ‘ಕಾರ್ಬೋನಿಕ್ ಆಸಿಡ್’ (ಇಂಗಾಲಾಮ್ಲ) ಮತ್ತು ‘ಸಲ್ಫೂರಿಕ್ ಆಸಿಡ್’ (ಗಂಧಕಾಮ್ಲ) ಗಳ ‘ಸ್ಟ್ರಕ್ಚರ್’ಗಳನ್ನು ‘ಡ್ರಾ’ ಮಾಡುವುದು
00:16 * ‘ಲೋಕಲ್ ಚಾರ್ಜ್’ಅನ್ನು ಪರಮಾಣುಗಳ ಸಮೂಹಕ್ಕೆ ಸೇರಿಸುವುದು ಹಾಗೂ ಮಾರ್ಪಡಿಸುವುದು ಇತ್ಯಾದಿಗಳನ್ನು ಕಲಿಯುವೆವು.
00:21 ನಾವು,
00:23 * ‘ಲೋಕಲ್ ಚಾರ್ಜ್’ಅನ್ನು ಪರಮಾಣುವಿಗೆ ಸೇರಿಸುವುದು ಹಾಗೂ ಮಾರ್ಪಡಿಸುವುದು
00:26 * ‘ಸೈಕ್ಲಿಕ್’ ಅಣುಗಳನ್ನು ಸೇರಿಸುವುದು
00:29 * ‘ಮೊನೋ-ಸೈಕ್ಲಿಕ್’ ಅಣುಗಳನ್ನು ‘ಬೈ-ಸೈಕ್ಲಿಕ್’ ಅಣುಗಳಿಗೆ ಪರಿವರ್ತಿಸುವುದು ಇತ್ಯಾದಿಗಳನ್ನು ಸಹ ಕಲಿಯುವೆವು.
00:34 ಇಲ್ಲಿ ನಾನು,
00:35 Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ವರ್ಷನ್ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು) ಹಾಗೂ
00:39 GChemPaint (ಜೀ-ಕೆಮ್-ಪೇಂಟ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಗಳನ್ನು ಬಳಸುತ್ತಿದ್ದೇನೆ.
00:46 ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು
00:50 'GChemPaint' chemical structure editor (‘ಜೀ-ಕೆಮ್-ಪೇಂಟ್’ ಕೆಮಿಕಲ್ ಸ್ಟ್ರಕ್ಚರ್ ಎಡಿಟರ್) ಅನ್ನು ತಿಳಿದಿರಬೇಕು.
00:53 ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್‌ಸೈಟ್ ಗೆ ಹೋಗಿ.
00:58 ನಾನು ಒಂದು ಹೊಸ GChemPaint ಅಪ್ಪ್ಲಿಕೇಶನ್ ಅನ್ನು ತೆರೆದಿದ್ದೇನೆ.
01:02 ನಾವು ಮೊದಲು ‘ಅಮೋನಿಯಾ’ದ ರಚನೆಯನ್ನು ‘ಡ್ರಾ’ ಮಾಡೋಣ.
01:06 Current element ನ ‘ಡ್ರಾಪ್-ಡೌನ್ ಆರೋ ಬಟನ್’ನ ಮೇಲೆ ಕ್ಲಿಕ್ ಮಾಡಿ.
01:09 ಟೇಬಲ್ ನಿಂದ ‘N' ಅನ್ನು ಆಯ್ಕೆಮಾಡಿ.
01:11 ಟೂಲ್-ಬಾಕ್ಸ್ ನಲ್ಲಿ ‘N' ಅನ್ನು ಗಮನಿಸಿ.
01:15 Add or modify an atom ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
01:18 ಆಮೇಲೆ ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ.
01:21 ‘ಡಿಸ್ಪ್ಲೇ ಏರಿಯಾ’ದ ಮೇಲೆ NH3 (ಎನ್-ಎಚ್-ಥ್ರೀ) ಕಾಣಿಸುತ್ತದೆ.
01:24 ದೊಡ್ಡಕ್ಷರ 'H' ಒತ್ತಿ. 'H’ ನಿಂದ ಆರಂಭವಾಗುವ ಮೂಲಧಾತುಗಳ ಲಿಸ್ಟ್ ನೊಂದಿಗೆ ಒಂದು ಸಬ್-ಮೆನ್ಯೂ ಕಾಣಿಸಿಕೊಳ್ಳುತ್ತದೆ.
01:30 ಲಿಸ್ಟ್ ನಿಂದ 'H’ಅನ್ನು ಆಯ್ಕೆಮಾಡಿ.
01:33 Add a bond or change the multiplicity of the existing one ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
01:38 ‘ನೈಟ್ರೋಜನ್’ ಪರಮಾಣುವಿಗೆ ಮೂರು ಬಾಂಡ್ ಗಳನ್ನು ‘ಡ್ರಾ’ ಮಾಡಲು,
01:41 ‘ನೈಟ್ರೋಜನ್’ ಪರಮಾಣುವಿನ ಮೇಲೆ, ‘ಬಾಂಡ್’ಗಳನ್ನು ಮೂರು ಸಲ ಕ್ಲಿಕ್ ಮಾಡಿ ಮತ್ತು ಎಳೆಯಿರಿ.
01:46 ‘ಪಿರಾಮಿಡ್’ನ ಹಾಗಿರುವ ರಚನೆಯನ್ನು ರೂಪಿಸಲು ‘ಬಾಂಡ್’ಗಳನ್ನು ತಿರುಗಿಸಿ ( orient) .
01:51 ನಾವು ಒಂದು ಜೊತೆ ಅನ್-ಬೌಂಡ್ ಇಲೆಕ್ಟ್ರಾನುಗಳನ್ನು ‘ನೈಟ್ರೋಜನ್’ ಪರಮಾಣುವಿಗೆ ಸೇರಿಸೋಣ.
01:56 Add an electron pair to an atom ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
02:01 ನಂತರ ‘ಅಮೋನಿಯಾ’ದ Nitrogen ಪರಮಾಣುವಿನ ಮೇಲೆ ಕ್ಲಿಕ್ ಮಾಡಿ.
02:05 ಬದಲಾವಣೆಗಳನ್ನು ಗಮನಿಸಿ.
02:07 ‘ಅಮೋನಿಯಾ’ದ Nitrogen, ಈಗ ಒಂದು ಜೋಡಿ ಇಲೆಕ್ಟ್ರಾನುಗಳನ್ನು ಹೊಂದಿದೆ ಎಂದು ಗಮನಿಸಿ.
02:12 ಈ ಜೋಡಿಯು ‘ಬಾಂಡಿಂಗ್’ನಲ್ಲಿ ಭಾಗವಹಿಸುವುದಿಲ್ಲ.
02:16 ಇಲೆಕ್ಟ್ರಾನುಗಳ ಈ ಜೋಡಿಯು ‘ಲೋನ್ ಪೇರ್’ ಆಗಿದೆ.
02:20 ಒಂದು ಅಸೈನ್ಮೆಂಟ್ ಎಂದು,
02:21 * ‘ಫಾಸ್ಫರಸ್ ಟ್ರೈಕ್ಲೋರೈಡ್’ (PCl3) ನ ರಚನೆಯನ್ನು ‘ಡ್ರಾ’ ಮಾಡಿ.
02:24 * ‘ಫಾಸ್ಫರಸ್’ (ರಂಜಕ) ದ ಪರಮಾಣುವಿಗೆ ಒಂದು ಜೊತೆ ಅನ್-ಬೌಂಡ್ ಇಲೆಕ್ಟ್ರಾನುಗಳನ್ನು ಸೇರಿಸಿ.
02:29 ಈಗ ನಾವು ‘ಕಾರ್ಬೊನಿಕ್ ಆಸಿಡ್’ (H2CO3) ಹಾಗೂ ‘ಸಲ್ಫೂರಿಕ್ ಆಸಿಡ್’ (H2SO4) ಗಳ ರಚನೆಗಳನ್ನು ‘ಡ್ರಾ’ ಮಾಡೋಣ.
02:34 ಇಲ್ಲಿ, ‘ಕಾರ್ಬೊನಿಕ್ ಆಸಿಡ್’ ಮತ್ತು ‘ಸಲ್ಫೂರಿಕ್ ಆಸಿಡ್’ಗಳ ರಚನೆಗಳಿಗಾಗಿ ಒಂದು ಸ್ಲೈಡ್ ಇದೆ.
02:40 ಮೊದಲು ನಾವು ‘ಅಮೋನಿಯಾ’ದ ರಚನೆಯನ್ನು ಬದಿಗೆ ಸರಿಸೋಣ.
02:44 ಇದನ್ನು ಮಾಡಲು Select one or more objects ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
02:48 ಆಮೇಲೆ ‘ಅಮೋನಿಯಾ’ದ ರಚನೆಯ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ಒಂದು ಬದಿಗೆ ಎಳೆಯಿರಿ.
02:53 ಈಗ ನಾವು ‘ಕಾರ್ಬೊನಿಕ್ ಆಸಿಡ್’ನ ರಚನೆಯನ್ನು ‘ಡ್ರಾ’ ಮಾಡೋಣ.
02:56 Current element ನ ‘ಡ್ರಾಪ್-ಡೌನ್ ಆರೋ ಬಟನ್’ನ ಮೇಲೆ ಕ್ಲಿಕ್ ಮಾಡಿ.
03:00 ಟೇಬಲ್ ನಿಂದ ‘C’ ಯನ್ನು ಆಯ್ಕೆಮಾಡಿ.
03:02 Add a bond or change the multiplicity of the existing one ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
03:07 ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ.
03:09 ತಲೆಕೆಳಗಾದ ’Y’ ನ ಹಾಗೆ ಆಗುವಂತೆ ಮೂರು ‘ಬಾಂಡ್’ಗಳನ್ನು ತಿರುಗಿಸಿ.
03:15 ನಾಲ್ಕನೆಯ ‘ಬಾಂಡ್’ಅನ್ನು, ಯಾವುದೇ ಒಂದು ‘ಬಾಂಡ್’ಗೆ ‘ಡಬಲ್ ಬಾಂಡ್’ ಆಗುವಂತೆ ‘ಡ್ರಾ’ ಮಾಡಿ.
03:21 ಈಗ Current element ನ ‘ಡ್ರಾಪ್-ಡೌನ್ ಆರೋ ಬಟನ್’ನ ಮೇಲೆ ಕ್ಲಿಕ್ ಮಾಡಿ.
03:25 'O' ಅನ್ನು ಆಯ್ಕೆಮಾಡಿ.
03:26 Add or modify an atom ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
03:30 ಕರ್ಸರನ್ನು ‘ಬಾಂಡ್’ಗಳ ಹತ್ತಿರ ಇರಿಸಿ.
03:33 ‘ಬಾಂಡ್’ಗಳ ಮೂರು ಸ್ಥಾನಗಳ ಮೇಲೆ ಕ್ಲಿಕ್ ಮಾಡಿ.
03:37 ‘ಕಾರ್ಬೊನಿಕ್ ಆಸಿಡ್’ (H2CO3) ರಚನೆಯನ್ನು ‘ಡ್ರಾ’ ಮಾಡಲಾಗಿದೆ.
03:40 ಈಗ ನಾವು ‘ಸಲ್ಫೂರಿಕ್ ಆಸಿಡ್’ನ ರಚನೆಯನ್ನು ‘ಡ್ರಾ’ ಮಾಡೋಣ.
03:44 Current element ನ ‘ಡ್ರಾಪ್-ಡೌನ್ ಆರೋ ಬಟನ್’ನ ಮೇಲೆ ಕ್ಲಿಕ್ ಮಾಡಿ.
03:47 'S' ಅನ್ನು ಆಯ್ಕೆಮಾಡಿ.
03:48 Add or modify an atom ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
03:52 ಆಮೇಲೆ ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ.
03:55 H2S ಅನ್ನು ಗಮನಿಸಿ.
03:57 ಈಗ ‘ಡಿಸ್ಪ್ಲೇ ಏರಿಯಾ’ದ ಮೇಲೆ ಎಲ್ಲಿಯಾದರೂ ದೊಡ್ಡಕ್ಷರ 'O' ಅನ್ನು ಒತ್ತಿ.
04:01 'O' ಮತ್ತು 'Os' (ಓ-ಎಸ್) ಈ ಎರಡು ಆಯ್ಕೆಗಳೊಂದಿಗೆ ಒಂದು ಸಬ್-ಮೆನ್ಯೂ ತೆರೆದುಕೊಳ್ಳುತ್ತದೆ.
04:06 'O' ಅನ್ನು ಆಯ್ಕೆಮಾಡಿ.
04:08 Add or modify an atom ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
04:11 ನಂತರ Add a bond or change the multiplicity of the existing one ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
04:17 Property ಮೆನ್ಯೂನಲ್ಲಿ, Bond length ನ ವ್ಯಾಲ್ಯೂವನ್ನು 200 (ಎರಡು ನೂರು) ಅಥವಾ ಅದಕ್ಕಿಂತ ಹೆಚ್ಚು ಮಾಡಿ.
04:23 'OH' (ಓ-ಎಚ್) ನ ಮೂರು ‘ಬಾಂಡ್’ಗಳನ್ನು, 'S' ಗೆ ‘ಡ್ರಾ’ ಮಾಡಲು H2S (ಎಚ್-ಟು-ಎಸ್) ನ ಮೇಲೆ ಕ್ಲಿಕ್ ಮಾಡಿ.
04:29 'S' ನ ಹತ್ತಿರ ಒಂದು ಧನಾತ್ಮಕ ‘ಚಾರ್ಜ್’ ಇರುವುದನ್ನು ಗಮನಿಸಿ.
04:32 ಇದು ಗೋಚರಿಸುವ ಕಾರಣ, ‘ಸಲ್ಫರ್’ (ಗಂಧಕ), ೬ ‘ವೇಲೆನ್ಸಿ’ಯನ್ನು ಪೂರೈಸಬೇಕಾಗಿದೆ.
04:39 ನಾಲ್ಕನೆಯ ‘ಬಾಂಡ್’ಗಾಗಿ ಮೊದಲು 'S’ ನ ಮೇಲೆ ಕ್ಲಿಕ್ ಮಾಡಿ.
04:43 ಈಗ ಮೌಸನ್ನು ಬಿಡದೆ, ‘ಬಾಂಡ್’ಅನ್ನು ಒಂದು ಬದಿಗೆ ಎಳೆಯಿರಿ.
04:47 ಈಗ ನಾವು ಅಭಿಮುಖವಾಗಿರುವ ‘ಬಾಂಡ್’ಗಳನ್ನು ‘ಡಬಲ್ ಬಾಂಡ್’ಗಳಾಗಿ ಪರಿವರ್ತಿಸೋಣ.
04:52 Add a bond or change the multiplicity of the existing one ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
04:58 ನಂತರ ರಚನೆಯಲ್ಲಿ ಅಭಿಮುಖವಾಗಿರುವ ‘ಬಾಂಡ್’ಗಳ ಮೇಲೆ ಕ್ಲಿಕ್ ಮಾಡಿ.
05:03 ಧನಾತ್ಮಕ ‘ಚಾರ್ಜ್’, ಈಗ ಗೋಚರಿಸುತ್ತಿಲ್ಲ ಎನ್ನುವುದನ್ನು ಗಮನಿಸಿ.
05:08 ‘ಸಲ್ಫೂರಿಕ್ ಆಸಿಡ್’ನ ರಚನೆಯು ಪೂರ್ಣಗೊಂಡಿದೆ.
05:12 ಇನ್ನುಮುಂದೆ ನಾವು ‘ಕಾರ್ಬೊನಿಕ್ ಆಸಿಡ್ ಹಾಗೂ ‘ಸಲ್ಫೂರಿಕ್ ಆಸಿಡ್’ನ ರಚನೆಗಳಿಗೆ ಒಂದು ‘ಲೋಕಲ್ ಚಾರ್ಜ್’ಅನ್ನು ಸೇರಿಸೋಣ.
05:18 ‘ಲೋಕಲ್ ಚಾರ್ಜ್’ಅನ್ನು ತೋರಿಸಲು, Decrement the charge of an atom ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
05:24 ‘ಕಾರ್ಬೊನಿಕ್ ಆಸಿಡ್’ ರಚನೆಯ ಎರಡು 'O-H' ಸಮೂಹಗಳ ಮೇಲೆ ಕ್ಲಿಕ್ ಮಾಡಿ.
05:30 ಕಾರ್ಬೋನೇಟ್ ಅಯಾನ್ CO32- (ಸಿ-ಓ-ಥ್ರೀ-ಟು-ಮೈನಸ್) ರೂಪುಗೊಂಡಿದೆ ಎಂದು ಗಮನಿಸಿ.
05:36 ’ಸಲ್ಫೂರಿಕ್ ಆಸಿಡ್’ನ ರಚನೆಯ ಮೇಲೆ ಲೋಕಲ್ ಚಾರ್ಜನ್ನು ತೋರಿಸಲು,
05:41 Decrement the charge of an atom ಟೂಲ್ನ ಮೇಲೆ ಕ್ಲಿಕ್ ಮಾಡಿ.
05:44 ‘ಸಲ್ಫೂರಿಕ್ ಆಸಿಡ್’ನ ಅಭಿಮುಖವಾಗಿರುವ ಎರಡು 'O-H’ ಗುಂಪುಗಳ ಮೇಲೆ ಕ್ಲಿಕ್ ಮಾಡಿ.
05:49 ‘ಸಲ್ಫೇಟ್ ಅಯಾನ್’ SO42- (ಎಸ್-ಓ-ಫೋರ್-ಟು-ಮೈನಸ್) ರೂಪುಗೊಂಡಿದೆ ಎಂದು ಗಮನಿಸಿ.
05:56 ಒಂದು ಅಸೈನ್ಮೆಂಟ್ ಎಂದು,
05:57 * ‘ನೈಟ್ರಿಕ್ ಆಸಿಡ್ (HNO3) ರಚನೆಯನ್ನು ‘ಡ್ರಾ’ ಮಾಡಿ.
05:59 * ‘ನೈಟ್ರೇಟ್ ಅಯಾನ್’ (NO3-) ನ ಮೇಲೆ ಲೋಕಲ್ ಚಾರ್ಜನ್ನು ತೋರಿಸಿ.
06:02 ಪೂರ್ಣಗೊಂಡ ನಿಮ್ಮ ಅಸೈನ್ಮೆಂಟ್ ಹೀಗೆ ಕಾಣಿಸಬೇಕು.
06:07 ಪರಮಾಣುವಿಗೆ ಒಂದು ಲೋಕಲ್ ಚಾರ್ಜನ್ನು ಹೇಗೆ ಸೇರಿಸುವುದೆಂದು ನಾನು ಬೇಗನೆ ತೋರಿಸುತ್ತೇನೆ.
06:12 ‘ಡಿಸ್ಪ್ಲೇ ಏರಿಯಾ’ದ ಮೇಲೆ ಎಲ್ಲಿಯಾದರೂ ದೊಡ್ಡಕ್ಷರ 'N' ಒತ್ತಿ.
06:16 ಒಂದು ಸಬ್-ಮೆನ್ಯೂ ತೆರೆದುಕೊಳ್ಳುತ್ತದೆ. ಇದರಲ್ಲಿ ನಾವು 'Na' (ಎನ್-ಎ) ಅನ್ನು ಆಯ್ಕೆಮಾಡುವೆವು.
06:21 Add or modify an atom ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
06:24 ಆಮೇಲೆ ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ.
06:27 ‘ಡಿಸ್ಪ್ಲೇ ಏರಿಯಾ’ದ ಮೇಲೆ ‘ಸೋಡಿಯಂ’ ಅಣು ಕಾಣಿಸಿಕೊಳ್ಳುತ್ತದೆ.
06:30 Increment the charge of an atom ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
06:35 ‘Na' (ಎನ್-ಎ) ದ ಮೇಲೆ ಕ್ಲಿಕ್ ಮಾಡಿ.
06:37 ‘ಸೋಡಿಯಂ’ ಪರಮಾಣುವಿನ ಮೇಲೆ ಒಂದು ಧನಾತ್ಮಕ ‘ಚಾರ್ಜ್’ಅನ್ನು ಗಮನಿಸಿ.
06:41 ಇದೇರೀತಿಯಲ್ಲಿ, ನಾವು ‘ನೆಗೆಟಿವ್’(ಋಣಾತ್ಮಕ) ಚಾರ್ಜನ್ನು ಪರಮಾಣುವಿಗೆ ಸೇರಿಸಬಹುದು.
06:46 Decrement the charge of an atom ಎನ್ನುವ ಟೂಲನ್ನು ಆಯ್ಕೆಮಾಡುವುದರಿಂದ ಇದನ್ನು ಮಾಡಬಹುದು.
06:51 ಈಗ ನಾವು ‘ಸೈಕ್ಲಿಕ್’ (Cyclic) ಅಣುಗಳನ್ನು ‘ಡ್ರಾ’ ಮಾಡಲು ಕಲಿಯೋಣ.
06:54 ಇದಕ್ಕಾಗಿ, ನಾವು ಹೊಸ GChemPaint ವಿಂಡೋವನ್ನು ತೆರೆಯುವೆವು.
06:59 ಟೂಲ್-ಬಾರ್ ನ ಮೇಲಿರುವ Create a new file ಐಕಾನ್ ಮೇಲೆ ಕ್ಲಿಕ್ ಮಾಡಿ.
07:03 'C' ಎಂದರೆ ಕಾರ್ಬನ್, ಮೂಲಧಾತು ಎಂದು ಆಯ್ಕೆಯಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
07:09 ಅಲ್ಲದೆ, Bond length 200 ಅಥವಾ ಅದಕ್ಕಿಂತ ಹೆಚ್ಚು ಆಗಿದೆ ಎಂದು ಖಚಿತಪಡಿಸಿಕೊಳ್ಳಿ.
07:14 ‘ಟೂಲ್ ಬಾಕ್ಸ್’ನಲ್ಲಿಯ ನಾಲ್ಕನೆಯ ಟೂಲ್ ಬಾರ್, ‘ಸೈಕಲ್’ ಟೂಲ್ ಆಗಿದೆ.
07:19 ಇಲ್ಲಿ ನಾವು ಬಳಸಲು ಸಾಧ್ಯವಿರುವ ವಿವಿಧ ಟೂಲ್ ಗಳಿವೆ.
07:22 For eg – ಉದಾಹರಣೆಗೆ,
07:24 * Add a three membered cycle
07:26 * Add a four membered cycle
07:29 * ಮತ್ತು ಇನ್ನೂ ಕೆಲವು ‘ಸೈಕಲ್’ ಟೂಲ್ಗಳು.
07:32 ಮತ್ತು * Add a cycle ಟೂಲ್.
07:35 ನಾವು Add a four membered cycle ಟೂಲನ್ನು ಬಳಸುವೆವು.
07:40 ಆದ್ದರಿಂದ, ಅದರ ಮೇಲೆ ಕ್ಲಿಕ್ ಮಾಡಿ.
07:42 ಆಮೇಲೆ ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ.
07:44 ‘ಸೈಕಲ್’ನ ಮೂಲೆಗಳಿಗೆ ನಾವು ಪರಮಾಣುಗಳನ್ನು ಸೇರಿಸೋಣ.
07:49 ಯಾವುದೇ ಒಂದು ಮೂಲೆಯ ಮೇಲೆ ರೈಟ್ ಕ್ಲಿಕ್ ಮಾಡಿ.
07:52 ಒಂದು ಸಬ್-ಮೆನ್ಯೂ ತೆರೆದುಕೊಳ್ಳುತ್ತದೆ. Atom ಅನ್ನು ಆಯ್ಕೆಮಾಡಿ. ಆಮೇಲೆ Display symbol ನ ಮೇಲೆ ಕ್ಲಿಕ್ ಮಾಡಿ.
07:58 ಹೀಗೆಯೇ, ನಾವು ಪರಮಾಣುಗಳನ್ನು ಎಲ್ಲ ಮೂಲೆಗಳಿಗೂ ಸೇರಿಸೋಣ.
08:03 ಪಡೆದ ರಚನೆಯು ‘ಸೈಕ್ಲೋಬ್ಯೂಟೇನ್’ ಆಗಿದೆ.
08:07 ಈಗ ನಾವು ಮೊನೋ-ಸೈಕ್ಲಿಕ್ ಕಂಪೌಂಡನ್ನು ಬೈ-ಸೈಕ್ಲಿಕ್ ಕಂಪೌಂಡ್’ಗೆ ಪರಿವರ್ತಿಸೋಣ.
08:12 Add a six membered cycle ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
08:16 ಆಮೇಲೆ ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ.
08:19 ಕರ್ಸರ್ ಅನ್ನು ‘ಸೈಕಲ್’ನ ಬಾಂಡ್ ಮೇಲೆ ಇರಿಸಿ ಮತ್ತು ಇನೊಮ್ಮೆ ಕ್ಲಿಕ್ ಮಾಡಿ.
08:24 ‘ಬೈ-ಸೈಕ್ಲಿಕ್ ಕಂಪೌಂಡ್’ಅನ್ನು ಗಮನಿಸಿ.
08:27 ‘ಫೈಲ್’ಅನ್ನು ಸೇವ್ ಮಾಡಲು, ಟೂಲ್ ಬಾರ್ ಮೇಲಿನ Save the current file ಐಕಾನ್ ಮೇಲೆ ಕ್ಲಿಕ್ ಮಾಡಿ.
08:32 Save as ಎನ್ನುವ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
08:35 ಫೈಲ್ ನ ಹೆಸರನ್ನು Editing Molecules ಎಂದು ನಮೂದಿಸಿ.
08:38 Save ‘ಬಟನ್’ನ ಮೇಲೆ ಕ್ಲಿಕ್ ಮಾಡಿ.
08:41 ನಾವು ಸಾರಾಂಶಗೊಳಿಸೋಣ.
08:43 ಈ ‘ಟ್ಯುಟೋರಿಯಲ್’ನಲ್ಲಿ ನಾವು,
08:45 * ಅನ್-ಬೌಂಡ್ ಇಲೆಕ್ಟ್ರಾನುಗಳನ್ನು ಪರಮಾಣುವಿಗೆ ಜೋಡಿಸುವುದು
08:48 * ‘ಕಾರ್ಬೋನಿಕ್ ಆಸಿಡ್’ ಮತ್ತು ‘ಸಲ್ಫೂರಿಕ್ ಆಸಿಡ್’ಗಳ ‘ಸ್ಟ್ರಕ್ಚರ್’ಗಳನ್ನು ‘ಡ್ರಾ’ ಮಾಡುವುದು
08:53 * ‘ಲೋಕಲ್ ಚಾರ್ಜ್’ಅನ್ನು ಪರಮಾಣುಗಳ ಸಮೂಹಕ್ಕೆ ಸೇರಿಸುವುದು ಹಾಗೂ ಮಾರ್ಪಡಿಸುವುದು ಇತ್ಯಾದಿಗಳನ್ನು ಕಲಿತಿದ್ದೇವೆ.
08:58 ನಾವು,
09:00 * ‘ಲೋಕಲ್ ಚಾರ್ಜ್’ಅನ್ನು ಪರಮಾಣುವಿಗೆ ಸೇರಿಸುವುದು ಹಾಗೂ ಮಾರ್ಪಡಿಸುವುದು
09:04 * ‘ಸೈಕ್ಲಿಕ್’ ಅಣುಗಳನ್ನು ಸೇರಿಸುವುದು
09:06 * ಮೊನೋ-ಸೈಕ್ಲಿಕ್ ಅಣುಗಳನ್ನು ಬೈ-ಸೈಕ್ಲಿಕ್ ಅಣುಗಳಿಗೆ ಪರಿವರ್ತಿಸುವುದು ಇತ್ಯಾದಿಗಳನ್ನು ಸಹ ಕಲಿತಿದ್ದೇವೆ.
09:11 ಒಂದು ಅಸೈನ್ಮೆಂಟ್ ಎಂದು,
09:13 * ‘ಡಿಸ್ಪ್ಲೇ ಏರಿಯಾ’ಗೆ ಒಂದು ‘ಸೆವೆನ್ ಮೆಂಬರ್ಡ್ ಸೈಕಲ್’ (seven membered cycle) ಅನ್ನು ಸೇರಿಸಿ.
09:16 * ಅದನ್ನು ‘ಟ್ರೈಸೈಕ್ಲಿಕ್ ಕಂಪೌಂಡ್’ಗೆ ಬದಲಾಯಿಸಿ.
09:20 ಈ ಕೆಳಗಿನ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. http://spoken-tutorial.org/What_is_a_Spoken_Tutorial
09:24 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ.
09:27 ಒಳ್ಳೆಯ ‘ಬ್ಯಾಂಡ್‌ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
09:32 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
09:36 ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
09:40 ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org
09:46 ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ.
09:50 ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ.
09:57 ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro
10:03 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………….. .

ವಂದನೆಗಳು.

Contributors and Content Editors

Pratik kamble, Sandhya.np14, Vasudeva ahitanal