Difference between revisions of "FrontAccounting-2.4.7/C2/Installation-of-FrontAccounting-on-Windows-OS/Kannada"
Sandhya.np14 (Talk | contribs) (Blanked the page) |
Sandhya.np14 (Talk | contribs) |
||
Line 1: | Line 1: | ||
+ | {| border=1 | ||
+ | ||'''Time''' | ||
+ | || '''Narration''' | ||
+ | |- | ||
+ | ||00:01 | ||
+ | || ವಿಂಡೋಸ್ ಒ.ಎಸ್ ನಲ್ಲಿ FrontAccounting ಅನ್ನು ಇನ್ಸ್ಟಾಲ್ ಮಾಡುವ ಕುರಿತ ಸ್ಪೋಕನ್ ಟ್ಯುಟೋರಿಯಲ್ಗೆ ಸ್ವಾಗತ | ||
+ | |- | ||
+ | ||00:07 | ||
+ | || ಈ ಟ್ಯುಟೋರಿಯಲ್ನಲ್ಲಿ ನಾವು XAMPP ಅಳವಡಿಸಲು, | ||
+ | |||
+ | |- | ||
+ | ||00:12 | ||
+ | || FrontAccounting ಸಾಫ್ಟ್ವೇರ್ ಡೌನ್ಲೋಡ್ ಮಾಡಲು, | ||
+ | |||
+ | |- | ||
+ | ||00:15 | ||
+ | || ಡೇಟಾಬೇಸ್ ಸೆಟಪ್ ಮಾಡಲು ಮತ್ತು | ||
+ | ವಿಂಡೋಸ್ ಒ.ಎಸ್ ನಲ್ಲಿ FrontAccounting ಅಳವಡಿಸಲು ಕಲಿಯಲಿದ್ದೇವೆ. | ||
+ | |||
+ | |- | ||
+ | ||00:21 | ||
+ | || ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು: | ||
+ | ವಿಂಡೋಸ್ ಒ.ಎಸ್ ವರ್ಶನ್ 10, | ||
+ | |||
+ | |- | ||
+ | ||00:26 | ||
+ | || XAMPP 5.5.19 ಮೂಲಕ ಪಡೆದ ಅಪಾಚೆ, MySQL ಮತ್ತು PHP, | ||
+ | |||
+ | |- | ||
+ | ||00:32 | ||
+ | || FrontAccounting ವರ್ಶನ್ 2.4.7, | ||
+ | |||
+ | |- | ||
+ | ||00:36 | ||
+ | || ಫೈರ್ಫಾಕ್ಸ್ ವೆಬ್ ಬ್ರೌಸರ್ ಮತ್ತು ಸಕ್ರಿಯವಾದ ಇಂಟರ್ನೆಟ್ ಸಂಪರ್ಕ ಇವುಗಳನ್ನು ಬಳಸುತ್ತಿದ್ದೇನೆ. | ||
+ | |||
+ | |- | ||
+ | ||00:41 | ||
+ | || ನೀವು ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಬಳಸಬಹುದು. | ||
+ | |||
+ | |- | ||
+ | ||00:44 | ||
+ | || FrontAccounting, ಸರ್ವರ್ ಆಧರಿತ ಅಕೌಂಟಿಂಗ್ ಸಿಸ್ಟಂ ಆಗಿದೆ. | ||
+ | ಹೀಗಾಗಿ ನಮ್ಮ ಮಶಿನ್ನಲ್ಲಿ ವೆಬ್ ಸರ್ವರ್ ಸ್ಥಾಪಿಸಲು ನಾವು XAMPP ಬಳಸಲಿದ್ದೇವೆ. | ||
+ | |||
+ | |- | ||
+ | ||00:52 | ||
+ | || ವೆಬ್ ಬ್ರೌಸರ್ ಒಂದನ್ನು ತೆರೆಯಿರಿ. | ||
+ | ಅಡ್ರೆಸ್ ಬಾರ್ನಲ್ಲಿ ಈ URL ಟೈಪ್ ಮಾಡಿ ಮತ್ತು Enter ಒತ್ತಿ. | ||
+ | |||
+ | |- | ||
+ | ||00:59 | ||
+ | || ಇದು ನಮ್ಮನ್ನು XAMPP ಡೌನ್ಲೋಡ್ ಪೇಜ್ಗೆ ಕರೆದೊಯ್ಯುತ್ತದೆ. | ||
+ | |||
+ | |- | ||
+ | ||01:03 | ||
+ | || ಇಲ್ಲಿ ಎಲ್ಲಾ ಅಪರೇಟಿಂಗ್ ಸಿಸ್ಟಂಗಳಿಗೆ ಡೌನ್ಲೋಡ್ ಮಾಡಲು XAMPP ಲಭ್ಯವಿದೆ. | ||
+ | |||
+ | |- | ||
+ | ||01:08 | ||
+ | || ಈ ಹಸಿರು ಬಟನ್ ಅನ್ನು ಕ್ಲಿಕ್ ಮಾಡಿ XAMPP ಯ ಇತ್ತೀಚಿನ ವರ್ಶನ್ ಅನ್ನು ಡೌನ್ಲೋಡ್ ಮಾಡಬಹುದು. | ||
+ | |||
+ | |- | ||
+ | ||01:13 | ||
+ | || ಆದರೂ, ನಿಮ್ಮ ಸಾಫ್ಟ್ವೇರ್ ಅಗತ್ಯತೆಗೆ ಅನುಗುಣವಾಗಿ ನಿಮಗೆ XAMPP ನ ಬೇರೆ ವರ್ಶನ್ ಬೇಕಾಗಬಹುದು. | ||
+ | |||
+ | |- | ||
+ | ||01:19 | ||
+ | || ಇಲ್ಲಿ ನನಗೆ ಮಾತ್ರ XAMPP ವರ್ಶನ್ 5.5.19 ಬೇಕು. | ||
+ | |||
+ | |- | ||
+ | ||01:24 | ||
+ | || XAMPP Windows ವಿಂಡೋಸ್ ಲಿಂಕ್ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | ||01:28 | ||
+ | || ರಿಡೈರೆಕ್ಟ್ ಆದ ಪೇಜ್, ಇಲ್ಲಿಯವರೆಗಿನ ಎಲ್ಲಾ XAMPP ವರ್ಶನ್ಗಳನ್ನು ತೋರಿಸುತ್ತದೆ. | ||
+ | |||
+ | |- | ||
+ | ||01:32 | ||
+ | || ಇಲ್ಲಿ ಇನ್ಸ್ಟಾಲ್ ಮಾಡಲು ನಾನು XAMPP ವರ್ಶನ್ 5.5.19 ಆರಿಸುತ್ತೇನೆ. | ||
+ | |||
+ | |- | ||
+ | ||01:39 | ||
+ | || ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | ||01:43 | ||
+ | || ಈಗ Save file ಬಟನ್ ಮೇಲೆ ಕ್ಲಿಕ್ ಮಾಡಿ. | ||
+ | exe ಫೈಲ್ ನಮ್ಮ ಮಶಿನ್ನಲ್ಲಿ ಡೌನ್ಲೋಡ್ ಆಗುತ್ತದೆ. | ||
+ | |||
+ | |- | ||
+ | ||01:51 | ||
+ | || ನೀವು ಈ ಫೈಲ್ ಡೌನ್ಲೋಡ್ ಮಾಡಿರುವ ಫೋಲ್ಡರ್ ಅನ್ನು ತೆರೆಯಿರಿ. | ||
+ | |||
+ | |- | ||
+ | ||01:55 | ||
+ | || ಇನ್ಸ್ಟಾಲ್ಲೇಶನ್ ಪ್ರಾರಂಭಿಸಲು ಫೈಲ್ನ ಮೇಲೆ ಡಬಲ್ ಕ್ಲಿಕ್ ಮಾಡಿ. | ||
+ | |||
+ | |- | ||
+ | ||01:59 | ||
+ | || User Account Control ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. | ||
+ | ಈಗ Yes ಬಟನ್ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | ||02:06 | ||
+ | || ನಿಮ್ಮ ಮಶಿನ್ನಲ್ಲಿ ನೀವು ಯಾವುದಾದರೂ ಅಂಟಿವೈರಸ್ ಸಾಫ್ಟ್ವೇರ್ ಅಳವಡಿಸಿದ್ದರೆ, ನೀವು ಇನ್ನೊಂದು ಪಾಪ್ಅಪ್ ವಿಂಡೋ ಕಾಣುತ್ತೀರಿ. | ||
+ | Yes ಬಟನ್ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | ||02:15 | ||
+ | || ಮುಂದಿನ ವಿಂಡೋದಲ್ಲಿ, ಎಚ್ಚರಿಕೆಯ ಸಂದೇಶವನ್ನು ನಿರ್ಲಕ್ಷಿಸಲು OK ಬಟನ್ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | ||02:21 | ||
+ | || ಈಗ Setup wizard ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. | ||
+ | |||
+ | |- | ||
+ | ||02:25 | ||
+ | || ಕೇಳಿದಾಗಲೆಲ್ಲ Next ಬಟನ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ತೋರಿಸಿದಂತೆ ಅಳವಡಿಕೆಯ ಹಂತಗಳನ್ನು ಅನುಸರಿಸಿ. | ||
+ | |||
+ | |- | ||
+ | ||02:31 | ||
+ | || Learn more about Bitnami for XAMPP ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ. | ||
+ | ನಂತರ Next ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರಿಯಿರಿ. | ||
+ | |||
+ | |- | ||
+ | ||02:40 | ||
+ | || ಇನ್ಸ್ಟಾಲ್ಲೇಶನ್ ಮುಗಿದ ನಂತರ, Do you want to start the Control Panel now? ಚೆಕ್ಬಾಕ್ಸ್ ಅನ್ನು ಅನ್ಚೆಕ್ ಮಾಡಿ. | ||
+ | |||
+ | |- | ||
+ | ||02:47 | ||
+ | || ಕೊನೆಯದಾಗಿ, Finish ಬಟನ್ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | ||02:51 | ||
+ | || ಈಗ XAMPP ನಮ್ಮ ಮಶಿನ್ನಲ್ಲಿ ಯಶಸ್ವಿಯಾಗಿ ಇನ್ಸ್ಟಾಲ್ ಆಗಿದೆಯೇ ಎಂದು ಪರೀಕ್ಷಿಸಬೇಕು. | ||
+ | |||
+ | |- | ||
+ | ||02:56 | ||
+ | || ಸ್ಕ್ರೀನ್ನ ಕೆಳಗೆ ಎಡಭಾಗದಲ್ಲಿ Windows search bar ಮೇಲೆ ಕ್ಲಿಕ್ ಮಾಡಿ ಮತ್ತು xampp ಎಂದು ಟೈಪ್ ಮಾಡಿ. | ||
+ | |||
+ | |- | ||
+ | ||03:02 | ||
+ | || ನಾವೀಗ ಸರ್ಚ್ ಲಿಸ್ಟ್ನಲ್ಲಿ XAMPP Control Panel ಅನ್ನು ನೋಡಬಹುದು. | ||
+ | |||
+ | |- | ||
+ | ||03:06 | ||
+ | || XAMPP Control Panel ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Run as administrator ಅನ್ನು ಆರಿಸಿಕೊಳ್ಳಿ. | ||
+ | |||
+ | |- | ||
+ | ||03:12 | ||
+ | || XAMPP ಕಂಟ್ರೋಲ್ ಪ್ಯಾನೆಲ್ನಲ್ಲಿ, ಅಪಾಚೆ ಮತ್ತು MySQL ಸರ್ವಿಸ್ಗಳು ರ್ನ್ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳಿ. | ||
+ | |||
+ | |- | ||
+ | ||03:18 | ||
+ | || ಇಲ್ಲದಿದ್ದರೆ, ಸಂಬಂಧಪಟ್ಟ ಸರ್ವಿಸ್ಗಳಲ್ಲಿರುವ START ಬಟನ್ ಮೇಲೆ ಕ್ಲಿಕ್ ಮಾಡಿ ಈ ಸರ್ವಿಸ್ಗಳನ್ನು ಪ್ರಾರಂಭಿಸಿ. | ||
+ | |||
+ | |- | ||
+ | ||03:24 | ||
+ | || ನೀವು ಈ ಕೆಳಗಿನ ಎರರ್ ಮೆಸೇಜ್ ಪಡೆಯಬಹುದು: | ||
+ | “Apache shutdown unexpectedly”, | ||
+ | |||
+ | |- | ||
+ | ||03:30 | ||
+ | || “Port 80 in use for Apache Server'”, | ||
+ | |||
+ | |- | ||
+ | ||03:34 | ||
+ | || “Unable to connect to any of the specified MySQL hosts for MySQL database.” | ||
+ | |||
+ | |- | ||
+ | ||03:41 | ||
+ | || ಇದು ಏಕೆಂದರೆ, Apache ಮತ್ತು MySQL ಗಾಗಿ ನಿಗದಿತ ಡಿಫಾಲ್ಟ್ ಪೋರ್ಟ್ಗಳನ್ನು ಇನ್ನೊಂದು ಸಾಫ್ಟ್ವೇರ್ ತೆಗೆದುಕೊಂಡಿದೆ. | ||
+ | |||
+ | |- | ||
+ | ||03:47 | ||
+ | || ಡಿಫಾಲ್ಟ್ ಪೋರ್ಟ್ ಸಂಖ್ಯೆಯು Apache ಗಾಗಿ 80 ಮತ್ತು MySQL ಗಾಗಿ 3306 ಆಗಿವೆ. | ||
+ | |||
+ | |- | ||
+ | ||03:55 | ||
+ | || ಈ ಪೋರ್ಟ್ಗಳನ್ನು ಬದಲಾಯಿಸಲು, ಈ ಟ್ಯುಟೋರಿಯಲ್ನ ಅಡಿಶನಲ್ ರೀಡಿಂಗ್ ಮಟೀರಿಯಲ್ ಅನ್ನು ನೋಡಿ. | ||
+ | |||
+ | |- | ||
+ | ||04:00 | ||
+ | || ಮತ್ತೆ, ಮುಂದುವರಿಯುವ ಮೊದಲು ಸರಿಯಾದ ಪೋರ್ಟ್ ಸಂಖ್ಯೆಗಳನ್ನು ನೀಡಿ. | ||
+ | ಉದಾಹರಣೆಗೆ: 8080 | ||
+ | |||
+ | |- | ||
+ | ||04:07 | ||
+ | || ಈಗ ಫೈರ್ಫಾಕ್ಸ್ ವೆಬ್ ಬ್ರೌಸರ್ ತೆರೆಯಿರಿ. | ||
+ | |||
+ | |- | ||
+ | ||04:11 | ||
+ | || ಅಡ್ರೆಸ್ ಬಾರ್ನಲ್ಲಿ localhost ಎಂದು ಟೈಪ್ ಮಾಡಿ ಮತ್ತು Enter ಒತ್ತಿ. | ||
+ | ನಾವೀಗ XAMPP ಸ್ಕ್ರೀನ್ ಅನ್ನು ನೋಡಲು ಸಾಧ್ಯವಾಗಬೇಕು. | ||
+ | |||
+ | |- | ||
+ | ||04:19 | ||
+ | || ಭಾಷೆಯ ಆಯ್ಕೆಯನ್ನು ಕೇಳಿದರೆ, English ಅನ್ನು ಆರಿಸಿಕೊಳ್ಳಿ. | ||
+ | ನಾವೀಗ XAMPP ಹೋಂಪೇಜ್ನಲ್ಲಿದ್ದೇವೆ. | ||
+ | |||
+ | |- | ||
+ | ||04:27 | ||
+ | || ಈಗ FrontAccounting ನ ಡೌನ್ಲೋಡ್ ಅನ್ನು ಪ್ರಾರಂಭಿಸೋಣ. | ||
+ | |||
+ | |- | ||
+ | ||04:30 | ||
+ | || ವೆಬ್ ಬ್ರೌಸರ್ನಲ್ಲಿ ಇನ್ನೊಂದು ಟ್ಯಾಬ್ ತೆರೆಯಿರಿ ಮತ್ತು ಈ URL ಗೆ ಹೋಗಿ. | ||
+ | |||
+ | |- | ||
+ | ||04:37 | ||
+ | || frontaccounting-2.4.7.zip ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | ||04:42 | ||
+ | || ತಕ್ಷಣವೇ ಡೌನ್ಲೋಡ್ ಆರಂಭವಾಗುತ್ತದೆ. | ||
+ | Save File ಬಟನ್ ಮೇಲೆ, ನಂತರ OK ಬಟನ್ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | ||04:49 | ||
+ | || ಡೌನ್ಲೋಡ್ ಪೂರ್ಣಗೊಂಡಾಗ, ನೀವು ಫೈಲ್ ಅನ್ನು ಡೌನ್ಲೋಡ್ ಮಾಡಿರುವ ಫೋಲ್ಡರ್ ಅನ್ನು ತೆರೆಯಿರಿ. | ||
+ | |||
+ | |- | ||
+ | ||04:54 | ||
+ | || ನಾನು ಡೌನ್ಲೋಡ್ ಮಾಡಿದ ಫೈಲ್ ಇಲ್ಲಿದೆ. | ||
+ | |||
+ | |- | ||
+ | ||04:57 | ||
+ | || ಫೈಲ್ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Extract Here ಅನ್ನು ಆಯ್ಕೆಮಾಡಿ. | ||
+ | |||
+ | |- | ||
+ | ||05:01 | ||
+ | || ಎಕ್ಸ್ಟ್ರಾಕ್ಟ್ ಮಾಡಿದ ನಂತರ, ಈ FrontAccounting ಫೋಲ್ಡರ್ ಅನ್ನು ನಾನು account ಎಂದು ರೀನೇಮ್ ಮಾಡುತ್ತೇನೆ. | ||
+ | |||
+ | |- | ||
+ | ||05:07 | ||
+ | || ಫೋಲ್ಡರ್ ಅನ್ನು ರಿನೇಮ್ ಮಾಡುವುದು ನಿಮ್ಮಿಷ್ಟ. | ||
+ | ಆದರೆ, ಒಂದೇ ಮಶಿನ್ನಲ್ಲಿ ಅಳವಡಿಸಲಾದ FrontAccounting ನ ಅನೇಕ ಇನ್ಸ್ಟನ್ಸ್ಗಳನ್ನು ಗುರುತಿಸಲು ಇದು ಸಹಾಯ ಮಾಡುತ್ತದೆ. | ||
+ | |||
+ | |- | ||
+ | ||05:17 | ||
+ | || || ನಾವೀಗ ಈ ಫೋಲ್ಡರ್ account ಅನ್ನು, ವೆಬ್ ಸರ್ವರ್ನ ರೂಟ್ ಡೈರೆಕ್ಟರಿಗೆ ವರ್ಗಾಯಿಸಬೇಕು. | ||
+ | |||
+ | |- | ||
+ | ||05:22 | ||
+ | || ರೂಟ್ ಡೈರೆಕ್ಟರಿಯ ಪಾಥ್ ಹೀಗಿದೆ: “c:\xampp\htdocs” | ||
+ | |||
+ | |- | ||
+ | ||05:29 | ||
+ | || ಫೋಲ್ಡರ್ account ನ ಮೇಲೆ ರೈಟ್ ಕ್ಲಿಕ್ ಮಾಡಿ, Copy ಯನ್ನು ಆಯ್ಕೆಮಾಡಿ. | ||
+ | |||
+ | |- | ||
+ | ||05:33 | ||
+ | || ಎಡಗಡೆಯ ಪೇನ್ ನಲ್ಲಿ, “This PC” ಮೇಲೆ ಕ್ಲಿಕ್ ಮಾಡಿ. ಇದನ್ನು “My Computer” ಎಂದು ಸಹ ಹೇಳುತ್ತೇವೆ. | ||
+ | |||
+ | |- | ||
+ | ||05:39 | ||
+ | || ನಂತರ C ಡ್ರೈವ್ ಆಗಿರುವ “Local Disk (C:) ಮೇಲೆ ಡಬಲ್ ಕ್ಲಿಕ್ ಮಾಡಿ. | ||
+ | ಈಗ xampp ಮತ್ತು htdocs ಗೆ ಹೋಗಿ. | ||
+ | |||
+ | |- | ||
+ | ||05:47 | ||
+ | || htdocs ಒಳಗಡೆ, ಖಾಲಿ ಜಾಗದ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Paste ಅನ್ನು ಆಯ್ಕೆಮಾಡಿ. | ||
+ | |||
+ | |- | ||
+ | ||05:53 | ||
+ | || ನಾವೀಗ XAMPP ಸರ್ವರ್ ಅನ್ನು ಯಶಸ್ವಿಯಾಗಿ ಇನ್ಸ್ಟಾಲ್ ಮಾಡಿದ್ದೇವೆ. | ||
+ | |||
+ | |- | ||
+ | ||05:57 | ||
+ | || FrontAccounting ಇನ್ಸ್ಟಾಲರ್, ವೆಬ್ ಸರ್ವರ್ನ ರೂಟ್ ಡೈರೆಕ್ಟರಿಯ ಒಳಗೆ ಇರುವುದನ್ನು ಖಚಿತಪಡಿಸಿಕೊಳ್ಳಿ. | ||
+ | |||
+ | |- | ||
+ | ||06:02 | ||
+ | || ನಂತರ, ಮುಂದುವರಿಯಲು ನಾವು FrontAccounting ಗಾಗಿ ಡೇಟಾಬೇಸ್ ಒಂದನ್ನು ರಚಿಸಬೇಕು. | ||
+ | |||
+ | |- | ||
+ | ||06:07 | ||
+ | || ಇದನ್ನು ನಾವು MySQL ನ ಗ್ರಾಫಿಕಲ್ ಯೂಸರ್ ಇಂಟರ್ಫೇಸ್ ಆಗಿರುವ phpmyadmin ನಲ್ಲಿ ಮಾಡಲಿದ್ದೇವೆ. | ||
+ | ಇದು XAMPP ಇನ್ಸ್ಟಾಲ್ಲೇಶನ್ ಜೊತೆ ಬರುತ್ತದೆ. | ||
+ | |||
+ | |- | ||
+ | ||06:17 | ||
+ | || ಈಗ ನಾವು ವೆಬ್ ಬ್ರೌಸರ್ನಲ್ಲಿ, XAMPP ಪೇಜ್ಗೆ ಹಿಂದಿರುಗೋಣ. | ||
+ | |||
+ | |- | ||
+ | ||06:21 | ||
+ | || XAMPP ಪೇಜ್ನಲ್ಲಿ, ಎಡಗಡೆಯ ಮೆನುವಿನಲ್ಲಿ phpMyadmin ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | ||06:27 | ||
+ | || ಮೇಲ್ಗಡೆಯ ಮೆನುವಿನಲ್ಲಿ, Users ಮೇಲೆ, ನಂತರ Add User ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | ||06:33 | ||
+ | || ಈಗ ತೆರೆಯುವ ಹೊಸ ವಿಂಡೋದಲ್ಲಿ, ನಿಮ್ಮ ಆಯ್ಕೆಯ ಯೂಸರ್ ನೇಮ್ ನಮೂದಿಸಿ. | ||
+ | ನಾನು ನನ್ನ ಯೂಸರ್ ನೇಮ್ ಗಾಗಿ, frontacc ಅನ್ನು ಟೈಪ್ ಮಾಡುತ್ತೇನೆ. | ||
+ | |||
+ | |- | ||
+ | ||06:42 | ||
+ | || Host ಡ್ರಾಪ್ ಡೌನ್ ಲಿಸ್ಟ್ನಿಂದ Local ಅನ್ನು ಆರಿಸಿಕೊಳ್ಳಿ. | ||
+ | |||
+ | |- | ||
+ | ||06:46 | ||
+ | || Password ಟೆಕ್ಸ್ಟ್ ಬಾಕ್ಸ್ನಲ್ಲಿ, ನಿಮ್ಮ ಆಯ್ಕೆಯ ಒಂದು ಪಾಸ್ವರ್ಡ್ ಅನ್ನು ನಮೂದಿಸಿ. | ||
+ | |||
+ | |- | ||
+ | ||06:50 | ||
+ | || ನಾನು admin123 ಅನ್ನು ನನ್ನ ಪಾಸ್ವರ್ಡ್ ಎಂದು ಟೈಪ್ ಮಾಡುತ್ತೇನೆ. | ||
+ | |||
+ | |- | ||
+ | ||06:54 | ||
+ | || Re-type ಟೆಕ್ಸ್ಟ್ ಬಾಕ್ಸ್ನಲ್ಲಿ ಅದೇ ಪಾಸ್ವರ್ಡ್ ಅನ್ನು ಮತ್ತೆ ಟೈಪ್ ಮಾಡಿ. | ||
+ | |||
+ | |- | ||
+ | ||06:58 | ||
+ | || ಸದ್ಯಕ್ಕೆ Generate Password prompt ಮೇಲೆ ಕ್ಲಿಕ್ ಮಾಡಬೇಡಿ. | ||
+ | |||
+ | |- | ||
+ | ||07:02 | ||
+ | || Database for user account ಅಡಿಯಲ್ಲಿ, ನಾವು ಈ ಆಯ್ಕೆಯನ್ನು ನೋಡಬಹುದು: | ||
+ | Create database with the same name and grant all privileges. | ||
+ | |||
+ | |- | ||
+ | ||07:10 | ||
+ | || ನಾವು ಆ ಆಯ್ಕೆಯನ್ನು ಗುರುತು ಹಾಕಿ ಕೆಳಕ್ಕೆ ಸ್ಕ್ರೋಲ್ ಮಾಡುವೆವು. | ||
+ | |||
+ | |- | ||
+ | ||07:14 | ||
+ | || ನಂತರ ಪೇಜ್ನ ಕೆಳಭಾಗದಲ್ಲಿ ಬಲಕ್ಕೆ ಇರುವ Go ಬಟನ್ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | ||07:18 | ||
+ | || ನಾವು “You have added a new user” ಎನ್ನುವ ಸಂದೇಶವನ್ನು ನೋಡುತ್ತೇವೆ. | ||
+ | |||
+ | |- | ||
+ | ||07:22 | ||
+ | || ಅಂದರೆ, frontacc ಹೆಸರಿನ ಹೊಸ ಡೇಟಾಬೇಸ್ ಅನ್ನು ಮತ್ತು frontacc ಯೂಸರ್ ಅನ್ನು ರಚಿಸಲಾಗಿದೆ. | ||
+ | |- | ||
+ | ||07:29 | ||
+ | || ಈ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಎರಡೂ ಡೇಟಾಬೇಸ್ ಲಾಗಿನ್ ಉದ್ದೇಶಕ್ಕೆ ಮಾತ್ರ. | ||
+ | |||
+ | |- | ||
+ | ||07:34 | ||
+ | || ಯೂಸರ್ ನೇಮ್, ಪಾಸ್ವರ್ಡ್ ಮತ್ತು ಡೇಟಾಬೇಸ್ ಹೆಸರುಗಳನ್ನು ಗುರುತಿಸಿಕೊಳ್ಳಿ. | ||
+ | |||
+ | |- | ||
+ | ||07:38 | ||
+ | || ಇವು ನಂತರ FrontAccounting ನ ಇನ್ಸ್ಟಾಲ್ಲೇಶನ್ ಅನ್ನು ಪೂರ್ಣಗೊಳಿಸಲು ಬೇಕಾಗುತ್ತವೆ. | ||
+ | |||
+ | |- | ||
+ | ||07:43 | ||
+ | || ಡೇಟಾಬೇಸ್ ಹೆಸರು ಮತ್ತು ಯೂಸರ್ ನೇಮ್ ಒಂದೇ ಆಗಬೇಕಿಲ್ಲ. | ||
+ | ಹೆಸರುಗಳು ಬೇರೆ ಬೇರೆ ಆಗಿರಲು, ಮೊದಲಿಗೆ ಡೇಟಾಬೇಸ್ ರಚಿಸಿ. ನಂತರ ಆ ಡೇಟಾಬೇಸ್ಗೆ ಯೂಸರ್ ಅನ್ನು ರಚಿಸಿ. | ||
+ | |||
+ | |- | ||
+ | ||07:53 | ||
+ | || ಅಲ್ಲದೆ, ವಾಡಿಕೆಯ ಪ್ರಕಾರ, ಯೂಸರ್ನೇಮ್ನ ನಡುವೆ ಸ್ಪೇಸ್ ಗಳು ಇರಬಾರದು. | ||
+ | |||
+ | |- | ||
+ | ||07:59 | ||
+ | || ಈಗ ನಮ್ಮ XAMPP ರನ್ ಆಗುತ್ತಿದೆ ಮತ್ತು ನಮ್ಮ ಡೇಟಾಬೇಸ್ ತಯಾರಾಗಿದೆ. | ||
+ | |||
+ | |- | ||
+ | ||08:02 | ||
+ | || ನಾವೀಗ Front Accounting ಇನ್ಸ್ಟಾಲ್ಲೇಶನ್ ಮುಂದುವರಿಸಲು ಸಿದ್ಧರಿದ್ದೇವೆ. | ||
+ | |- | ||
+ | ||08:07 | ||
+ | || ವೆಬ್ ಬ್ರೌಸರ್ನಲ್ಲಿ ಹೊಸ ಟ್ಯಾಬ್ ತೆರೆಯಿರಿ. | ||
+ | ಅಡ್ರೆಸ್ ಬಾರ್ನಲ್ಲಿ localhost/account ಎಂದು ಟೈಪ್ ಮಾಡಿ ಮತ್ತು Enter ಒತ್ತಿ. | ||
+ | |||
+ | |- | ||
+ | ||08:17 | ||
+ | || ನಾವೀಗ Step 1: System Diagnostics ಎಂದು ತೋರಿಸುವ FrontAccounting ವೆಬ್ ಪೇಜ್ ನೋಡುತ್ತೇವೆ. | ||
+ | |||
+ | |- | ||
+ | ||08:22 | ||
+ | || Select install wizard language, ಇಂಗ್ಲಿಷ್ ಆಗಿದೆ ಎಂದು ಖಚಿತಪಡಿಸಿಕೊಳ್ಳಿ. | ||
+ | |||
+ | |- | ||
+ | ||08:26 | ||
+ | || ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು ಪೇಜ್ನ ಕೆಳಭಾಗದಲ್ಲಿ Continue ಬಟನ್ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | ||08:31 | ||
+ | || ಮುಂದಿನ ವೆಬ್ ಪೇಜ್ನ ಶೀರ್ಷಿಕೆಯು: Step 2: Database Server Settings. | ||
+ | |||
+ | |- | ||
+ | ||08:37 | ||
+ | || ನಾನಿಲ್ಲಿ Server Host ಅನ್ನು localhost ಆಗಿ ಇಡುತ್ತೇನೆ. | ||
+ | ಸರ್ವರ್ ಪೋರ್ಟ್ ಅನ್ನು ಖಾಲಿ ಇಡುತ್ತೇನೆ. | ||
+ | |||
+ | |- | ||
+ | ||08:44 | ||
+ | || ನೀವು MySQL ಡಿಫಾಲ್ಟ್ ಪೋರ್ಟ್ ಸಂಖ್ಯೆಯನ್ನು 3306 ಬಿಟ್ಟು, ಬೇರೆ ಸಂಖ್ಯೆಗೆ ಬದಲಾಯಿಸಿದ್ದರೆ, ಆ ಪೋರ್ಟ್ ಸಂಖ್ಯೆಯನ್ನು ಇಲ್ಲಿ ನಮೂದಿಸಿ. | ||
+ | |||
+ | |- | ||
+ | ||08:52 | ||
+ | || ನಾವು ಈ ಹಿಂದೆ ರಚಿಸಿದ ಕೆಳಗಿನ ವಿವರಗಳನ್ನು - | ||
+ | frontacc ಅನ್ನು ಡೇಟಾಬೇಸ್ ನೇಮ್ ಆಗಿ, | ||
+ | |||
+ | |- | ||
+ | ||09:00 | ||
+ | || frontacc ಅನ್ನು ಡೇಟಾಬೇಸ್ ಯೂಸರ್ ಆಗಿ, | ||
+ | |||
+ | |- | ||
+ | ||09:03 | ||
+ | || ಮತ್ತು admin123 ಅನ್ನು ಡೇಟಾಬೇಸ್ ಪಾಸ್ವರ್ಡ್ ಆಗಿ ನಮೂದಿಸಿ. | ||
+ | |||
+ | |- | ||
+ | ||09:07 | ||
+ | || ಉಳಿದ ಆಯ್ಕೆಗಳನ್ನು ನಿರ್ಲಕ್ಷಿಸಿ ಮತ್ತು ಕೆಳಗೆ ಇರುವ Continue ಬಟನ್ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | ||09:12 | ||
+ | || ನಂತರ, ನೀವು ನಿಮ್ಮದೇ ಕಂಪನಿಯ ವಿವರಗಳನ್ನು ಸೇರಿಸಬೇಕು. | ||
+ | ಇದು ಹೇಗೆ ಎಂದು ನಾನು ತೋರಿಸುತ್ತೇನೆ. | ||
+ | |||
+ | |- | ||
+ | ||09:19 | ||
+ | || Company Name ಫೀಲ್ಡ್ನಲ್ಲಿ, ನಾನು ST Company Pvt. Ltd. ಎಂದು ಟೈಪ್ ಮಾಡುತ್ತೇನೆ. | ||
+ | |||
+ | |- | ||
+ | ||09:24 | ||
+ | || ನಾನು ಅಡ್ಮಿನ್ ಲಾಗಿನ್ ಅನ್ನು admin ಆಗಿ ಇಡುತ್ತೇನೆ. | ||
+ | ನಂತರ ಅಡ್ಮಿನ್ ಪಾಸ್ವರ್ಡ್ ಅನ್ನು spoken ಎಂದು ಟೈಪ್ ಮಾಡುತ್ತೇನೆ. | ||
+ | |||
+ | |- | ||
+ | ||09:31 | ||
+ | || ನೀವು ನಿಮ್ಮ ಆಯ್ಕೆಯ ಯಾವುದೇ ಪಾಸ್ವರ್ಡ್ ಕೊಡಬಹುದು. | ||
+ | |||
+ | |- | ||
+ | ||09:34 | ||
+ | || ಇದೇ ಪಾಸ್ವರ್ಡ್ ಅನ್ನು ಇನ್ನೊಮ್ಮೆ ನಮೂದಿಸಿ. | ||
+ | ಇದು ಲಾಗಿನ್ ಪಾಸ್ವರ್ಡ್ ಆಗಿದೆ ಎಂಬುದನ್ನು ನೆನಪಿಡಿ. | ||
+ | |||
+ | |- | ||
+ | ||09:40 | ||
+ | || ನಂತರ ನಾವು Charts of Accounts ಗಾಗಿ ಎರಡು ಆಯ್ಕೆಗಳನ್ನು ನೋಡುತ್ತೇವೆ. | ||
+ | |||
+ | |- | ||
+ | ||09:44 | ||
+ | || ನಾನು Standard new company American COA ಅನ್ನು ಆಯ್ಕೆಮಾಡುತ್ತೇನೆ. | ||
+ | |||
+ | |- | ||
+ | ||09:49 | ||
+ | || Default Language ಅನ್ನು English ಎನ್ನಿ. | ||
+ | |||
+ | |- | ||
+ | ||09:52 | ||
+ | || Install ಬಟನ್ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | ||09:55 | ||
+ | || ಸ್ಕ್ರೀನ್ ಮೇಲೆ ನಾವು FrontAccounting ERP has been installed successfully ಎಂಬ ಕೊನೆಯ ಮೆಸೆಜ್ ಅನ್ನು ನೋಡಬಹುದು. | ||
+ | ನಮ್ಮ ಇನ್ಸ್ಟಾಲ್ಲೇಶನ್ ಯಶಸ್ವಿಯಾಗಿದೆ ಎಂದು ಇದು ದೃಢೀಕರಿಸುತ್ತದೆ. | ||
+ | |||
+ | |- | ||
+ | ||10:06 | ||
+ | || FrontAccounting ಇಂಟರ್ಫೇಸ್ ನಲ್ಲಿ ಲಾಗಿನ್ ಮಾಡಲು, Click here to start ಲಿಂಕ್ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | ||10:12 | ||
+ | || ಲಾಗಿನ್ ಸ್ಕ್ರೀನ್ನಲ್ಲಿ ಹೀಗೆ- | ||
+ | User name ಅನ್ನು admin ಎಂದು, | ||
+ | Password ಅನ್ನು spoken ಮತ್ತು | ||
+ | |||
+ | |- | ||
+ | ||10:22 | ||
+ | || Company ಯನ್ನು ST Company Pvt. Ltd. ಎಂದು ನಮೂದಿಸಿ. | ||
+ | ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | ||10:28 | ||
+ | || ನಾವೀಗ Front Accounting Administration ಪೇಜ್ಗೆ ಬಂದಿದ್ದೇವೆ. | ||
+ | |||
+ | |- | ||
+ | ||10:32 | ||
+ | || ಈ ಪೇಜ್ನಲ್ಲಿ ನಾವು ವಿವಿಧ ಟ್ಯಾಬ್ಗಳನ್ನು ನೋಡಬಹುದು. | ||
+ | ಇವುಗಳನ್ನು ಹೇಗೆ ಬಳಸುವುದೆಂದು ಈ ಸರಣಿಯ ಮುಂದಿನ ಭಾಗದಲ್ಲಿ ನೋಡೋಣ. | ||
+ | |||
+ | |- | ||
+ | ||10:39 | ||
+ | || ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ಬಂದಿದ್ದೇವೆ. | ||
+ | ಸಂಕ್ಷಿಪ್ತವಾಗಿ, | ||
+ | |||
+ | |- | ||
+ | ||10:44 | ||
+ | || ಈ ಟ್ಯುಟೋರಿಯಲ್ನಲ್ಲಿ ನಾವು: | ||
+ | XAMPP ಡೌನ್ಲೋಡ್ ಮಾಡಲು ಮತ್ತು ಅಳವಡಿಸಲು, | ||
+ | |||
+ | |- | ||
+ | ||10:50 | ||
+ | || FrontAccounting ಸಾಫ್ಟ್ವೇರ್ ಅನ್ನು ಡೌನ್ಲೋಡ್ ಮಾಡಲು ಮತ್ತು ಅಳವಡಿಸಲು, | ||
+ | |||
+ | |- | ||
+ | ||10:53 | ||
+ | || ವಿಂಡೋಸ್ 10 ಒ.ಎಸ್ ನಲ್ಲಿ ಡೇಟಾಬೇಸ್ ಸೆಟಪ್ ಮಾಡಲು ಕಲಿತೆವು. | ||
+ | |||
+ | |- | ||
+ | ||10:57 | ||
+ | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಂಶವಾಗಿದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ. | ||
+ | |||
+ | |- | ||
+ | ||11:05 | ||
+ | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. | ||
+ | |||
+ | |- | ||
+ | ||11:13 | ||
+ | || ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿವೆಯೇ? ದಯವಿಟ್ಟು ಈ ಸೈಟ್ಗೆ ಭೇಟಿ ನೀಡಿ. | ||
+ | |||
+ | |- | ||
+ | ||11:18 | ||
+ | || ನಿಮಗೆ ಪ್ರಶ್ನೆ ಇರುವಲ್ಲಿ ನಿಮಿಷ ಮತ್ತು ಸೆಕೆಂಡನ್ನು ಆರಿಸಿ. ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. ನಮ್ಮ ತಂಡದಿಂದ ಯಾರಾದರೂ ಒಬ್ಬರು ಅದಕ್ಕೆ ಉತ್ತರಿಸುತ್ತಾರೆ. | ||
+ | |||
+ | |- | ||
+ | ||11:27 | ||
+ | || ಸ್ಪೋಕನ್ ಟ್ಯುಟೋರಿಯಲ್ ಫೋರಂ, ಈ ಟ್ಯುಟೋರಿಯಲ್ ಕುರಿತು ನಿರ್ದಿಷ್ಟ ಪ್ರಶ್ನೆಗಳಿಗೆ ಮೀಸಲಾಗಿದೆ. | ||
+ | |||
+ | |- | ||
+ | ||11:32 | ||
+ | || ದಯವಿಟ್ಟು ಅವುಗಳಲ್ಲಿ ಸಂಬಂಧವಿಲ್ಲದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ. ಇದು ಗೊಂದಲವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. | ||
+ | |||
+ | |- | ||
+ | ||11:39 | ||
+ | || ಕಡಿಮೆ ಗೊಂದಲವಿದ್ದರೆ ನಾವು ಈ ಚರ್ಚೆಯನ್ನು ಕಲಿಕೆಯ ವಸ್ತುವಾಗಿ ಬಳಸಬಹುದು. | ||
+ | |||
+ | |- | ||
+ | ||11:44 | ||
+ | || ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ. | ||
+ | |||
+ | |- | ||
+ | ||11:49 | ||
+ | || ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ. | ||
+ | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. | ||
+ | ಧನ್ಯವಾದಗಳು. |
Revision as of 13:00, 2 June 2020
Time | Narration | |
00:01 | ವಿಂಡೋಸ್ ಒ.ಎಸ್ ನಲ್ಲಿ FrontAccounting ಅನ್ನು ಇನ್ಸ್ಟಾಲ್ ಮಾಡುವ ಕುರಿತ ಸ್ಪೋಕನ್ ಟ್ಯುಟೋರಿಯಲ್ಗೆ ಸ್ವಾಗತ | |
00:07 | ಈ ಟ್ಯುಟೋರಿಯಲ್ನಲ್ಲಿ ನಾವು XAMPP ಅಳವಡಿಸಲು, | |
00:12 | FrontAccounting ಸಾಫ್ಟ್ವೇರ್ ಡೌನ್ಲೋಡ್ ಮಾಡಲು, | |
00:15 | ಡೇಟಾಬೇಸ್ ಸೆಟಪ್ ಮಾಡಲು ಮತ್ತು
ವಿಂಡೋಸ್ ಒ.ಎಸ್ ನಲ್ಲಿ FrontAccounting ಅಳವಡಿಸಲು ಕಲಿಯಲಿದ್ದೇವೆ. | |
00:21 | ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು:
ವಿಂಡೋಸ್ ಒ.ಎಸ್ ವರ್ಶನ್ 10, | |
00:26 | XAMPP 5.5.19 ಮೂಲಕ ಪಡೆದ ಅಪಾಚೆ, MySQL ಮತ್ತು PHP, | |
00:32 | FrontAccounting ವರ್ಶನ್ 2.4.7, | |
00:36 | ಫೈರ್ಫಾಕ್ಸ್ ವೆಬ್ ಬ್ರೌಸರ್ ಮತ್ತು ಸಕ್ರಿಯವಾದ ಇಂಟರ್ನೆಟ್ ಸಂಪರ್ಕ ಇವುಗಳನ್ನು ಬಳಸುತ್ತಿದ್ದೇನೆ. | |
00:41 | ನೀವು ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಬಳಸಬಹುದು. | |
00:44 | FrontAccounting, ಸರ್ವರ್ ಆಧರಿತ ಅಕೌಂಟಿಂಗ್ ಸಿಸ್ಟಂ ಆಗಿದೆ.
ಹೀಗಾಗಿ ನಮ್ಮ ಮಶಿನ್ನಲ್ಲಿ ವೆಬ್ ಸರ್ವರ್ ಸ್ಥಾಪಿಸಲು ನಾವು XAMPP ಬಳಸಲಿದ್ದೇವೆ. | |
00:52 | ವೆಬ್ ಬ್ರೌಸರ್ ಒಂದನ್ನು ತೆರೆಯಿರಿ.
ಅಡ್ರೆಸ್ ಬಾರ್ನಲ್ಲಿ ಈ URL ಟೈಪ್ ಮಾಡಿ ಮತ್ತು Enter ಒತ್ತಿ. | |
00:59 | ಇದು ನಮ್ಮನ್ನು XAMPP ಡೌನ್ಲೋಡ್ ಪೇಜ್ಗೆ ಕರೆದೊಯ್ಯುತ್ತದೆ. | |
01:03 | ಇಲ್ಲಿ ಎಲ್ಲಾ ಅಪರೇಟಿಂಗ್ ಸಿಸ್ಟಂಗಳಿಗೆ ಡೌನ್ಲೋಡ್ ಮಾಡಲು XAMPP ಲಭ್ಯವಿದೆ. | |
01:08 | ಈ ಹಸಿರು ಬಟನ್ ಅನ್ನು ಕ್ಲಿಕ್ ಮಾಡಿ XAMPP ಯ ಇತ್ತೀಚಿನ ವರ್ಶನ್ ಅನ್ನು ಡೌನ್ಲೋಡ್ ಮಾಡಬಹುದು. | |
01:13 | ಆದರೂ, ನಿಮ್ಮ ಸಾಫ್ಟ್ವೇರ್ ಅಗತ್ಯತೆಗೆ ಅನುಗುಣವಾಗಿ ನಿಮಗೆ XAMPP ನ ಬೇರೆ ವರ್ಶನ್ ಬೇಕಾಗಬಹುದು. | |
01:19 | ಇಲ್ಲಿ ನನಗೆ ಮಾತ್ರ XAMPP ವರ್ಶನ್ 5.5.19 ಬೇಕು. | |
01:24 | XAMPP Windows ವಿಂಡೋಸ್ ಲಿಂಕ್ ಮೇಲೆ ಕ್ಲಿಕ್ ಮಾಡಿ. | |
01:28 | ರಿಡೈರೆಕ್ಟ್ ಆದ ಪೇಜ್, ಇಲ್ಲಿಯವರೆಗಿನ ಎಲ್ಲಾ XAMPP ವರ್ಶನ್ಗಳನ್ನು ತೋರಿಸುತ್ತದೆ. | |
01:32 | ಇಲ್ಲಿ ಇನ್ಸ್ಟಾಲ್ ಮಾಡಲು ನಾನು XAMPP ವರ್ಶನ್ 5.5.19 ಆರಿಸುತ್ತೇನೆ. | |
01:39 | ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. | |
01:43 | ಈಗ Save file ಬಟನ್ ಮೇಲೆ ಕ್ಲಿಕ್ ಮಾಡಿ.
exe ಫೈಲ್ ನಮ್ಮ ಮಶಿನ್ನಲ್ಲಿ ಡೌನ್ಲೋಡ್ ಆಗುತ್ತದೆ. | |
01:51 | ನೀವು ಈ ಫೈಲ್ ಡೌನ್ಲೋಡ್ ಮಾಡಿರುವ ಫೋಲ್ಡರ್ ಅನ್ನು ತೆರೆಯಿರಿ. | |
01:55 | ಇನ್ಸ್ಟಾಲ್ಲೇಶನ್ ಪ್ರಾರಂಭಿಸಲು ಫೈಲ್ನ ಮೇಲೆ ಡಬಲ್ ಕ್ಲಿಕ್ ಮಾಡಿ. | |
01:59 | User Account Control ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
ಈಗ Yes ಬಟನ್ ಮೇಲೆ ಕ್ಲಿಕ್ ಮಾಡಿ. | |
02:06 | ನಿಮ್ಮ ಮಶಿನ್ನಲ್ಲಿ ನೀವು ಯಾವುದಾದರೂ ಅಂಟಿವೈರಸ್ ಸಾಫ್ಟ್ವೇರ್ ಅಳವಡಿಸಿದ್ದರೆ, ನೀವು ಇನ್ನೊಂದು ಪಾಪ್ಅಪ್ ವಿಂಡೋ ಕಾಣುತ್ತೀರಿ.
Yes ಬಟನ್ ಮೇಲೆ ಕ್ಲಿಕ್ ಮಾಡಿ. | |
02:15 | ಮುಂದಿನ ವಿಂಡೋದಲ್ಲಿ, ಎಚ್ಚರಿಕೆಯ ಸಂದೇಶವನ್ನು ನಿರ್ಲಕ್ಷಿಸಲು OK ಬಟನ್ ಮೇಲೆ ಕ್ಲಿಕ್ ಮಾಡಿ. | |
02:21 | ಈಗ Setup wizard ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. | |
02:25 | ಕೇಳಿದಾಗಲೆಲ್ಲ Next ಬಟನ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ತೋರಿಸಿದಂತೆ ಅಳವಡಿಕೆಯ ಹಂತಗಳನ್ನು ಅನುಸರಿಸಿ. | |
02:31 | Learn more about Bitnami for XAMPP ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ.
ನಂತರ Next ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರಿಯಿರಿ. | |
02:40 | ಇನ್ಸ್ಟಾಲ್ಲೇಶನ್ ಮುಗಿದ ನಂತರ, Do you want to start the Control Panel now? ಚೆಕ್ಬಾಕ್ಸ್ ಅನ್ನು ಅನ್ಚೆಕ್ ಮಾಡಿ. | |
02:47 | ಕೊನೆಯದಾಗಿ, Finish ಬಟನ್ ಮೇಲೆ ಕ್ಲಿಕ್ ಮಾಡಿ. | |
02:51 | ಈಗ XAMPP ನಮ್ಮ ಮಶಿನ್ನಲ್ಲಿ ಯಶಸ್ವಿಯಾಗಿ ಇನ್ಸ್ಟಾಲ್ ಆಗಿದೆಯೇ ಎಂದು ಪರೀಕ್ಷಿಸಬೇಕು. | |
02:56 | ಸ್ಕ್ರೀನ್ನ ಕೆಳಗೆ ಎಡಭಾಗದಲ್ಲಿ Windows search bar ಮೇಲೆ ಕ್ಲಿಕ್ ಮಾಡಿ ಮತ್ತು xampp ಎಂದು ಟೈಪ್ ಮಾಡಿ. | |
03:02 | ನಾವೀಗ ಸರ್ಚ್ ಲಿಸ್ಟ್ನಲ್ಲಿ XAMPP Control Panel ಅನ್ನು ನೋಡಬಹುದು. | |
03:06 | XAMPP Control Panel ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Run as administrator ಅನ್ನು ಆರಿಸಿಕೊಳ್ಳಿ. | |
03:12 | XAMPP ಕಂಟ್ರೋಲ್ ಪ್ಯಾನೆಲ್ನಲ್ಲಿ, ಅಪಾಚೆ ಮತ್ತು MySQL ಸರ್ವಿಸ್ಗಳು ರ್ನ್ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳಿ. | |
03:18 | ಇಲ್ಲದಿದ್ದರೆ, ಸಂಬಂಧಪಟ್ಟ ಸರ್ವಿಸ್ಗಳಲ್ಲಿರುವ START ಬಟನ್ ಮೇಲೆ ಕ್ಲಿಕ್ ಮಾಡಿ ಈ ಸರ್ವಿಸ್ಗಳನ್ನು ಪ್ರಾರಂಭಿಸಿ. | |
03:24 | ನೀವು ಈ ಕೆಳಗಿನ ಎರರ್ ಮೆಸೇಜ್ ಪಡೆಯಬಹುದು:
“Apache shutdown unexpectedly”, | |
03:30 | “Port 80 in use for Apache Server'”, | |
03:34 | “Unable to connect to any of the specified MySQL hosts for MySQL database.” | |
03:41 | ಇದು ಏಕೆಂದರೆ, Apache ಮತ್ತು MySQL ಗಾಗಿ ನಿಗದಿತ ಡಿಫಾಲ್ಟ್ ಪೋರ್ಟ್ಗಳನ್ನು ಇನ್ನೊಂದು ಸಾಫ್ಟ್ವೇರ್ ತೆಗೆದುಕೊಂಡಿದೆ. | |
03:47 | ಡಿಫಾಲ್ಟ್ ಪೋರ್ಟ್ ಸಂಖ್ಯೆಯು Apache ಗಾಗಿ 80 ಮತ್ತು MySQL ಗಾಗಿ 3306 ಆಗಿವೆ. | |
03:55 | ಈ ಪೋರ್ಟ್ಗಳನ್ನು ಬದಲಾಯಿಸಲು, ಈ ಟ್ಯುಟೋರಿಯಲ್ನ ಅಡಿಶನಲ್ ರೀಡಿಂಗ್ ಮಟೀರಿಯಲ್ ಅನ್ನು ನೋಡಿ. | |
04:00 | ಮತ್ತೆ, ಮುಂದುವರಿಯುವ ಮೊದಲು ಸರಿಯಾದ ಪೋರ್ಟ್ ಸಂಖ್ಯೆಗಳನ್ನು ನೀಡಿ.
ಉದಾಹರಣೆಗೆ: 8080 | |
04:07 | ಈಗ ಫೈರ್ಫಾಕ್ಸ್ ವೆಬ್ ಬ್ರೌಸರ್ ತೆರೆಯಿರಿ. | |
04:11 | ಅಡ್ರೆಸ್ ಬಾರ್ನಲ್ಲಿ localhost ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
ನಾವೀಗ XAMPP ಸ್ಕ್ರೀನ್ ಅನ್ನು ನೋಡಲು ಸಾಧ್ಯವಾಗಬೇಕು. | |
04:19 | ಭಾಷೆಯ ಆಯ್ಕೆಯನ್ನು ಕೇಳಿದರೆ, English ಅನ್ನು ಆರಿಸಿಕೊಳ್ಳಿ.
ನಾವೀಗ XAMPP ಹೋಂಪೇಜ್ನಲ್ಲಿದ್ದೇವೆ. | |
04:27 | ಈಗ FrontAccounting ನ ಡೌನ್ಲೋಡ್ ಅನ್ನು ಪ್ರಾರಂಭಿಸೋಣ. | |
04:30 | ವೆಬ್ ಬ್ರೌಸರ್ನಲ್ಲಿ ಇನ್ನೊಂದು ಟ್ಯಾಬ್ ತೆರೆಯಿರಿ ಮತ್ತು ಈ URL ಗೆ ಹೋಗಿ. | |
04:37 | frontaccounting-2.4.7.zip ಮೇಲೆ ಕ್ಲಿಕ್ ಮಾಡಿ. | |
04:42 | ತಕ್ಷಣವೇ ಡೌನ್ಲೋಡ್ ಆರಂಭವಾಗುತ್ತದೆ.
Save File ಬಟನ್ ಮೇಲೆ, ನಂತರ OK ಬಟನ್ ಮೇಲೆ ಕ್ಲಿಕ್ ಮಾಡಿ. | |
04:49 | ಡೌನ್ಲೋಡ್ ಪೂರ್ಣಗೊಂಡಾಗ, ನೀವು ಫೈಲ್ ಅನ್ನು ಡೌನ್ಲೋಡ್ ಮಾಡಿರುವ ಫೋಲ್ಡರ್ ಅನ್ನು ತೆರೆಯಿರಿ. | |
04:54 | ನಾನು ಡೌನ್ಲೋಡ್ ಮಾಡಿದ ಫೈಲ್ ಇಲ್ಲಿದೆ. | |
04:57 | ಫೈಲ್ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Extract Here ಅನ್ನು ಆಯ್ಕೆಮಾಡಿ. | |
05:01 | ಎಕ್ಸ್ಟ್ರಾಕ್ಟ್ ಮಾಡಿದ ನಂತರ, ಈ FrontAccounting ಫೋಲ್ಡರ್ ಅನ್ನು ನಾನು account ಎಂದು ರೀನೇಮ್ ಮಾಡುತ್ತೇನೆ. | |
05:07 | ಫೋಲ್ಡರ್ ಅನ್ನು ರಿನೇಮ್ ಮಾಡುವುದು ನಿಮ್ಮಿಷ್ಟ.
ಆದರೆ, ಒಂದೇ ಮಶಿನ್ನಲ್ಲಿ ಅಳವಡಿಸಲಾದ FrontAccounting ನ ಅನೇಕ ಇನ್ಸ್ಟನ್ಸ್ಗಳನ್ನು ಗುರುತಿಸಲು ಇದು ಸಹಾಯ ಮಾಡುತ್ತದೆ. | |
05:17 | ನಾವೀಗ ಈ ಫೋಲ್ಡರ್ account ಅನ್ನು, ವೆಬ್ ಸರ್ವರ್ನ ರೂಟ್ ಡೈರೆಕ್ಟರಿಗೆ ವರ್ಗಾಯಿಸಬೇಕು. | |
05:22 | ರೂಟ್ ಡೈರೆಕ್ಟರಿಯ ಪಾಥ್ ಹೀಗಿದೆ: “c:\xampp\htdocs” | |
05:29 | ಫೋಲ್ಡರ್ account ನ ಮೇಲೆ ರೈಟ್ ಕ್ಲಿಕ್ ಮಾಡಿ, Copy ಯನ್ನು ಆಯ್ಕೆಮಾಡಿ. | |
05:33 | ಎಡಗಡೆಯ ಪೇನ್ ನಲ್ಲಿ, “This PC” ಮೇಲೆ ಕ್ಲಿಕ್ ಮಾಡಿ. ಇದನ್ನು “My Computer” ಎಂದು ಸಹ ಹೇಳುತ್ತೇವೆ. | |
05:39 | ನಂತರ C ಡ್ರೈವ್ ಆಗಿರುವ “Local Disk (C:) ಮೇಲೆ ಡಬಲ್ ಕ್ಲಿಕ್ ಮಾಡಿ.
ಈಗ xampp ಮತ್ತು htdocs ಗೆ ಹೋಗಿ. | |
05:47 | htdocs ಒಳಗಡೆ, ಖಾಲಿ ಜಾಗದ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Paste ಅನ್ನು ಆಯ್ಕೆಮಾಡಿ. | |
05:53 | ನಾವೀಗ XAMPP ಸರ್ವರ್ ಅನ್ನು ಯಶಸ್ವಿಯಾಗಿ ಇನ್ಸ್ಟಾಲ್ ಮಾಡಿದ್ದೇವೆ. | |
05:57 | FrontAccounting ಇನ್ಸ್ಟಾಲರ್, ವೆಬ್ ಸರ್ವರ್ನ ರೂಟ್ ಡೈರೆಕ್ಟರಿಯ ಒಳಗೆ ಇರುವುದನ್ನು ಖಚಿತಪಡಿಸಿಕೊಳ್ಳಿ. | |
06:02 | ನಂತರ, ಮುಂದುವರಿಯಲು ನಾವು FrontAccounting ಗಾಗಿ ಡೇಟಾಬೇಸ್ ಒಂದನ್ನು ರಚಿಸಬೇಕು. | |
06:07 | ಇದನ್ನು ನಾವು MySQL ನ ಗ್ರಾಫಿಕಲ್ ಯೂಸರ್ ಇಂಟರ್ಫೇಸ್ ಆಗಿರುವ phpmyadmin ನಲ್ಲಿ ಮಾಡಲಿದ್ದೇವೆ.
ಇದು XAMPP ಇನ್ಸ್ಟಾಲ್ಲೇಶನ್ ಜೊತೆ ಬರುತ್ತದೆ. | |
06:17 | ಈಗ ನಾವು ವೆಬ್ ಬ್ರೌಸರ್ನಲ್ಲಿ, XAMPP ಪೇಜ್ಗೆ ಹಿಂದಿರುಗೋಣ. | |
06:21 | XAMPP ಪೇಜ್ನಲ್ಲಿ, ಎಡಗಡೆಯ ಮೆನುವಿನಲ್ಲಿ phpMyadmin ಮೇಲೆ ಕ್ಲಿಕ್ ಮಾಡಿ. | |
06:27 | ಮೇಲ್ಗಡೆಯ ಮೆನುವಿನಲ್ಲಿ, Users ಮೇಲೆ, ನಂತರ Add User ಮೇಲೆ ಕ್ಲಿಕ್ ಮಾಡಿ. | |
06:33 | ಈಗ ತೆರೆಯುವ ಹೊಸ ವಿಂಡೋದಲ್ಲಿ, ನಿಮ್ಮ ಆಯ್ಕೆಯ ಯೂಸರ್ ನೇಮ್ ನಮೂದಿಸಿ.
ನಾನು ನನ್ನ ಯೂಸರ್ ನೇಮ್ ಗಾಗಿ, frontacc ಅನ್ನು ಟೈಪ್ ಮಾಡುತ್ತೇನೆ. | |
06:42 | Host ಡ್ರಾಪ್ ಡೌನ್ ಲಿಸ್ಟ್ನಿಂದ Local ಅನ್ನು ಆರಿಸಿಕೊಳ್ಳಿ. | |
06:46 | Password ಟೆಕ್ಸ್ಟ್ ಬಾಕ್ಸ್ನಲ್ಲಿ, ನಿಮ್ಮ ಆಯ್ಕೆಯ ಒಂದು ಪಾಸ್ವರ್ಡ್ ಅನ್ನು ನಮೂದಿಸಿ. | |
06:50 | ನಾನು admin123 ಅನ್ನು ನನ್ನ ಪಾಸ್ವರ್ಡ್ ಎಂದು ಟೈಪ್ ಮಾಡುತ್ತೇನೆ. | |
06:54 | Re-type ಟೆಕ್ಸ್ಟ್ ಬಾಕ್ಸ್ನಲ್ಲಿ ಅದೇ ಪಾಸ್ವರ್ಡ್ ಅನ್ನು ಮತ್ತೆ ಟೈಪ್ ಮಾಡಿ. | |
06:58 | ಸದ್ಯಕ್ಕೆ Generate Password prompt ಮೇಲೆ ಕ್ಲಿಕ್ ಮಾಡಬೇಡಿ. | |
07:02 | Database for user account ಅಡಿಯಲ್ಲಿ, ನಾವು ಈ ಆಯ್ಕೆಯನ್ನು ನೋಡಬಹುದು:
Create database with the same name and grant all privileges. | |
07:10 | ನಾವು ಆ ಆಯ್ಕೆಯನ್ನು ಗುರುತು ಹಾಕಿ ಕೆಳಕ್ಕೆ ಸ್ಕ್ರೋಲ್ ಮಾಡುವೆವು. | |
07:14 | ನಂತರ ಪೇಜ್ನ ಕೆಳಭಾಗದಲ್ಲಿ ಬಲಕ್ಕೆ ಇರುವ Go ಬಟನ್ ಮೇಲೆ ಕ್ಲಿಕ್ ಮಾಡಿ. | |
07:18 | ನಾವು “You have added a new user” ಎನ್ನುವ ಸಂದೇಶವನ್ನು ನೋಡುತ್ತೇವೆ. | |
07:22 | ಅಂದರೆ, frontacc ಹೆಸರಿನ ಹೊಸ ಡೇಟಾಬೇಸ್ ಅನ್ನು ಮತ್ತು frontacc ಯೂಸರ್ ಅನ್ನು ರಚಿಸಲಾಗಿದೆ. | |
07:29 | ಈ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಎರಡೂ ಡೇಟಾಬೇಸ್ ಲಾಗಿನ್ ಉದ್ದೇಶಕ್ಕೆ ಮಾತ್ರ. | |
07:34 | ಯೂಸರ್ ನೇಮ್, ಪಾಸ್ವರ್ಡ್ ಮತ್ತು ಡೇಟಾಬೇಸ್ ಹೆಸರುಗಳನ್ನು ಗುರುತಿಸಿಕೊಳ್ಳಿ. | |
07:38 | ಇವು ನಂತರ FrontAccounting ನ ಇನ್ಸ್ಟಾಲ್ಲೇಶನ್ ಅನ್ನು ಪೂರ್ಣಗೊಳಿಸಲು ಬೇಕಾಗುತ್ತವೆ. | |
07:43 | ಡೇಟಾಬೇಸ್ ಹೆಸರು ಮತ್ತು ಯೂಸರ್ ನೇಮ್ ಒಂದೇ ಆಗಬೇಕಿಲ್ಲ.
ಹೆಸರುಗಳು ಬೇರೆ ಬೇರೆ ಆಗಿರಲು, ಮೊದಲಿಗೆ ಡೇಟಾಬೇಸ್ ರಚಿಸಿ. ನಂತರ ಆ ಡೇಟಾಬೇಸ್ಗೆ ಯೂಸರ್ ಅನ್ನು ರಚಿಸಿ. | |
07:53 | ಅಲ್ಲದೆ, ವಾಡಿಕೆಯ ಪ್ರಕಾರ, ಯೂಸರ್ನೇಮ್ನ ನಡುವೆ ಸ್ಪೇಸ್ ಗಳು ಇರಬಾರದು. | |
07:59 | ಈಗ ನಮ್ಮ XAMPP ರನ್ ಆಗುತ್ತಿದೆ ಮತ್ತು ನಮ್ಮ ಡೇಟಾಬೇಸ್ ತಯಾರಾಗಿದೆ. | |
08:02 | ನಾವೀಗ Front Accounting ಇನ್ಸ್ಟಾಲ್ಲೇಶನ್ ಮುಂದುವರಿಸಲು ಸಿದ್ಧರಿದ್ದೇವೆ. | |
08:07 | ವೆಬ್ ಬ್ರೌಸರ್ನಲ್ಲಿ ಹೊಸ ಟ್ಯಾಬ್ ತೆರೆಯಿರಿ.
ಅಡ್ರೆಸ್ ಬಾರ್ನಲ್ಲಿ localhost/account ಎಂದು ಟೈಪ್ ಮಾಡಿ ಮತ್ತು Enter ಒತ್ತಿ. | |
08:17 | ನಾವೀಗ Step 1: System Diagnostics ಎಂದು ತೋರಿಸುವ FrontAccounting ವೆಬ್ ಪೇಜ್ ನೋಡುತ್ತೇವೆ. | |
08:22 | Select install wizard language, ಇಂಗ್ಲಿಷ್ ಆಗಿದೆ ಎಂದು ಖಚಿತಪಡಿಸಿಕೊಳ್ಳಿ. | |
08:26 | ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು ಪೇಜ್ನ ಕೆಳಭಾಗದಲ್ಲಿ Continue ಬಟನ್ ಮೇಲೆ ಕ್ಲಿಕ್ ಮಾಡಿ. | |
08:31 | ಮುಂದಿನ ವೆಬ್ ಪೇಜ್ನ ಶೀರ್ಷಿಕೆಯು: Step 2: Database Server Settings. | |
08:37 | ನಾನಿಲ್ಲಿ Server Host ಅನ್ನು localhost ಆಗಿ ಇಡುತ್ತೇನೆ.
ಸರ್ವರ್ ಪೋರ್ಟ್ ಅನ್ನು ಖಾಲಿ ಇಡುತ್ತೇನೆ. | |
08:44 | ನೀವು MySQL ಡಿಫಾಲ್ಟ್ ಪೋರ್ಟ್ ಸಂಖ್ಯೆಯನ್ನು 3306 ಬಿಟ್ಟು, ಬೇರೆ ಸಂಖ್ಯೆಗೆ ಬದಲಾಯಿಸಿದ್ದರೆ, ಆ ಪೋರ್ಟ್ ಸಂಖ್ಯೆಯನ್ನು ಇಲ್ಲಿ ನಮೂದಿಸಿ. | |
08:52 | ನಾವು ಈ ಹಿಂದೆ ರಚಿಸಿದ ಕೆಳಗಿನ ವಿವರಗಳನ್ನು -
frontacc ಅನ್ನು ಡೇಟಾಬೇಸ್ ನೇಮ್ ಆಗಿ, | |
09:00 | frontacc ಅನ್ನು ಡೇಟಾಬೇಸ್ ಯೂಸರ್ ಆಗಿ, | |
09:03 | ಮತ್ತು admin123 ಅನ್ನು ಡೇಟಾಬೇಸ್ ಪಾಸ್ವರ್ಡ್ ಆಗಿ ನಮೂದಿಸಿ. | |
09:07 | ಉಳಿದ ಆಯ್ಕೆಗಳನ್ನು ನಿರ್ಲಕ್ಷಿಸಿ ಮತ್ತು ಕೆಳಗೆ ಇರುವ Continue ಬಟನ್ ಮೇಲೆ ಕ್ಲಿಕ್ ಮಾಡಿ. | |
09:12 | ನಂತರ, ನೀವು ನಿಮ್ಮದೇ ಕಂಪನಿಯ ವಿವರಗಳನ್ನು ಸೇರಿಸಬೇಕು.
ಇದು ಹೇಗೆ ಎಂದು ನಾನು ತೋರಿಸುತ್ತೇನೆ. | |
09:19 | Company Name ಫೀಲ್ಡ್ನಲ್ಲಿ, ನಾನು ST Company Pvt. Ltd. ಎಂದು ಟೈಪ್ ಮಾಡುತ್ತೇನೆ. | |
09:24 | ನಾನು ಅಡ್ಮಿನ್ ಲಾಗಿನ್ ಅನ್ನು admin ಆಗಿ ಇಡುತ್ತೇನೆ.
ನಂತರ ಅಡ್ಮಿನ್ ಪಾಸ್ವರ್ಡ್ ಅನ್ನು spoken ಎಂದು ಟೈಪ್ ಮಾಡುತ್ತೇನೆ. | |
09:31 | ನೀವು ನಿಮ್ಮ ಆಯ್ಕೆಯ ಯಾವುದೇ ಪಾಸ್ವರ್ಡ್ ಕೊಡಬಹುದು. | |
09:34 | ಇದೇ ಪಾಸ್ವರ್ಡ್ ಅನ್ನು ಇನ್ನೊಮ್ಮೆ ನಮೂದಿಸಿ.
ಇದು ಲಾಗಿನ್ ಪಾಸ್ವರ್ಡ್ ಆಗಿದೆ ಎಂಬುದನ್ನು ನೆನಪಿಡಿ. | |
09:40 | ನಂತರ ನಾವು Charts of Accounts ಗಾಗಿ ಎರಡು ಆಯ್ಕೆಗಳನ್ನು ನೋಡುತ್ತೇವೆ. | |
09:44 | ನಾನು Standard new company American COA ಅನ್ನು ಆಯ್ಕೆಮಾಡುತ್ತೇನೆ. | |
09:49 | Default Language ಅನ್ನು English ಎನ್ನಿ. | |
09:52 | Install ಬಟನ್ ಮೇಲೆ ಕ್ಲಿಕ್ ಮಾಡಿ. | |
09:55 | ಸ್ಕ್ರೀನ್ ಮೇಲೆ ನಾವು FrontAccounting ERP has been installed successfully ಎಂಬ ಕೊನೆಯ ಮೆಸೆಜ್ ಅನ್ನು ನೋಡಬಹುದು.
ನಮ್ಮ ಇನ್ಸ್ಟಾಲ್ಲೇಶನ್ ಯಶಸ್ವಿಯಾಗಿದೆ ಎಂದು ಇದು ದೃಢೀಕರಿಸುತ್ತದೆ. | |
10:06 | FrontAccounting ಇಂಟರ್ಫೇಸ್ ನಲ್ಲಿ ಲಾಗಿನ್ ಮಾಡಲು, Click here to start ಲಿಂಕ್ ಮೇಲೆ ಕ್ಲಿಕ್ ಮಾಡಿ. | |
10:12 | ಲಾಗಿನ್ ಸ್ಕ್ರೀನ್ನಲ್ಲಿ ಹೀಗೆ-
User name ಅನ್ನು admin ಎಂದು, Password ಅನ್ನು spoken ಮತ್ತು | |
10:22 | Company ಯನ್ನು ST Company Pvt. Ltd. ಎಂದು ನಮೂದಿಸಿ.
ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ. | |
10:28 | ನಾವೀಗ Front Accounting Administration ಪೇಜ್ಗೆ ಬಂದಿದ್ದೇವೆ. | |
10:32 | ಈ ಪೇಜ್ನಲ್ಲಿ ನಾವು ವಿವಿಧ ಟ್ಯಾಬ್ಗಳನ್ನು ನೋಡಬಹುದು.
ಇವುಗಳನ್ನು ಹೇಗೆ ಬಳಸುವುದೆಂದು ಈ ಸರಣಿಯ ಮುಂದಿನ ಭಾಗದಲ್ಲಿ ನೋಡೋಣ. | |
10:39 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ಬಂದಿದ್ದೇವೆ.
ಸಂಕ್ಷಿಪ್ತವಾಗಿ, | |
10:44 | ಈ ಟ್ಯುಟೋರಿಯಲ್ನಲ್ಲಿ ನಾವು:
XAMPP ಡೌನ್ಲೋಡ್ ಮಾಡಲು ಮತ್ತು ಅಳವಡಿಸಲು, | |
10:50 | FrontAccounting ಸಾಫ್ಟ್ವೇರ್ ಅನ್ನು ಡೌನ್ಲೋಡ್ ಮಾಡಲು ಮತ್ತು ಅಳವಡಿಸಲು, | |
10:53 | ವಿಂಡೋಸ್ 10 ಒ.ಎಸ್ ನಲ್ಲಿ ಡೇಟಾಬೇಸ್ ಸೆಟಪ್ ಮಾಡಲು ಕಲಿತೆವು. | |
10:57 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಂಶವಾಗಿದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ. | |
11:05 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. | |
11:13 | ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿವೆಯೇ? ದಯವಿಟ್ಟು ಈ ಸೈಟ್ಗೆ ಭೇಟಿ ನೀಡಿ. | |
11:18 | ನಿಮಗೆ ಪ್ರಶ್ನೆ ಇರುವಲ್ಲಿ ನಿಮಿಷ ಮತ್ತು ಸೆಕೆಂಡನ್ನು ಆರಿಸಿ. ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. ನಮ್ಮ ತಂಡದಿಂದ ಯಾರಾದರೂ ಒಬ್ಬರು ಅದಕ್ಕೆ ಉತ್ತರಿಸುತ್ತಾರೆ. | |
11:27 | ಸ್ಪೋಕನ್ ಟ್ಯುಟೋರಿಯಲ್ ಫೋರಂ, ಈ ಟ್ಯುಟೋರಿಯಲ್ ಕುರಿತು ನಿರ್ದಿಷ್ಟ ಪ್ರಶ್ನೆಗಳಿಗೆ ಮೀಸಲಾಗಿದೆ. | |
11:32 | ದಯವಿಟ್ಟು ಅವುಗಳಲ್ಲಿ ಸಂಬಂಧವಿಲ್ಲದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ. ಇದು ಗೊಂದಲವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. | |
11:39 | ಕಡಿಮೆ ಗೊಂದಲವಿದ್ದರೆ ನಾವು ಈ ಚರ್ಚೆಯನ್ನು ಕಲಿಕೆಯ ವಸ್ತುವಾಗಿ ಬಳಸಬಹುದು. | |
11:44 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ. | |
11:49 | ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು. |