Difference between revisions of "FrontAccounting-2.4.7/C2/Installation-of-FrontAccounting-on-Windows-OS/Kannada"

From Script | Spoken-Tutorial
Jump to: navigation, search
(Created page with "{| border=1 ||'''Time''' || '''Narration''' |- ||00:01 || ವಿಂಡೋಸ್ ಒ.ಎಸ್ ನಲ್ಲಿ FrontAccounting ಅಳವಡಿಕೆಯ ಕುರಿತ ಸ್...")
 
(Blanked the page)
Line 1: Line 1:
{| border=1
 
||'''Time'''
 
|| '''Narration'''
 
  
 
|-
 
||00:01
 
|| ವಿಂಡೋಸ್ ಒ.ಎಸ್ ನಲ್ಲಿ FrontAccounting ಅಳವಡಿಕೆಯ ಕುರಿತ ಸ್ಪೋಕನ್ ಟ್ಯುಟೋರಿಯಲ್ಗೆ ಸ್ವಾಗತ
 
|-
 
||00:07
 
|| ಈ ಟ್ಯುಟೋರಿಯಲ್ನಲ್ಲಿ ನಾವು XAMPP ಅಳವಡಿಸಲು,
 
 
|-
 
||00:12
 
|| FrontAccounting ಸಾಫ್ಟ್ವೇರ್ ಡೌನ್ಲೋಡ್ ಮಾಡಲು,
 
 
|-
 
||00:15
 
|| ಡೇಟಾಬೇಸ್ ಸೆಟಪ್ ಮಾಡಲು ಮತ್ತು
 
ವಿಂಡೋಸ್ ಒ.ಎಸ್ ನಲ್ಲಿ FrontAccounting ಅಳವಡಿಸಲು ಕಲಿಯಲಿದ್ದೇವೆ.
 
 
|-
 
||00:21
 
|| ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು ವಿಂಡೋಸ್ ಒ.ಎಸ್ ವರ್ಶನ್ 10,
 
 
|-
 
||00:26
 
|| ಅಪಾಚೆ, ಮೈ SQL ಮತ್ತು XAMPP 5.5.19 ಮೂಲಕ ಗಳಿಸಿದ PHP ಬಳಸುತ್ತಿದ್ದೇನೆ.
 
 
|-
 
||00:32
 
|| FrontAccounting ವರ್ಶನ್ 2.4.7,
 
 
|-
 
||00:36
 
|| ಫೈರ್ಫಾಕ್ಸ್ ವೆಬ್ ಬ್ರೌಸರ್ ಮತ್ತು ಕಾರ್ಯನಿರ್ವಹಿಸುವ ಇಂಟರ್ನೆಟ್ ಬಳಸುತ್ತಿದ್ದೇನೆ.
 
 
 
|-
 
||00:41
 
|| ನೀವು ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಬಳಸಬಹುದು.
 
 
|-
 
||00:44
 
|| FrontAccounting ಎನ್ನುವುದು ಸರ್ವರ್ ಆಧರಿತ ಅಕೌಂಟಿಂಗ್ ಸಿಸ್ಟಂ ಆಗಿದೆ.
 
ಹೀಗಾಗಿ ನಾವು ನಮ್ಮ ಮಶಿನ್ನಲ್ಲಿ ವೆಬ್ ಸರ್ವರ್ ಸ್ಥಾಪಿಸಲು XAMPP ಬಳಸಲಿದ್ದೇವೆ.
 
 
|-
 
||00:52
 
|| ವೆಬ್ ಬ್ರೌಸರ್ ಒಂದನ್ನು ತೆರೆಯಿರಿ.
 
ಅಡ್ರೆಸ್ ಬಾರ್ನಲ್ಲಿ ಈ URL ಟೈಪ್ ಮಾಡಿ ಮತ್ತು Enter ಒತ್ತಿ.
 
 
|-
 
||00:59
 
|| ಇದು ನಮ್ಮನ್ನು XAMPP ಡೌನ್ಲೋಡ್ ಪೇಜ್ಗೆ ಕೊಂಡೊಯ್ಯಲಿದೆ.
 
 
|-
 
||01:03
 
|| ಇಲ್ಲಿ ಎಲ್ಲಾ ಅಪರೇಟಿಂಗ್ ಸಿಸ್ಟಂಗಳಿಗೆ ಡೌನ್ಲೋಡ್ ಮಾಡಲು XAMPP ಲಭ್ಯ.
 
 
|-
 
||01:08
 
|| ಈ ಹಸಿರು ಬಟನ್ ಅನ್ನು ಕ್ಲಿಕ್ ಮಾಡಿ XAMPP ಯ ಇತ್ತೀಚಿನ ವರ್ಶನ್ ಅನ್ನು ಡೌನ್ಲೋಡ್ ಮಾಡಬಹುದು.
 
 
|-
 
||01:13
 
|| ಆದರೂ, ನಿಮ್ಮ ಸಾಫ್ಟ್ವೇರ್ ಅಗತ್ಯತೆಗೆ ಅನುಗುಣವಾಗಿ ನಿಮಗೆ XAMPP ಯ ಬೇರೆ ವರ್ಶನ್ ಬೇಕಾಗಬಹುದು.
 
 
|-
 
||01:19
 
|| ನನಗೆ ಮಾತ್ರ XAMPP ವರ್ಶನ್ 5.5.19 ಬೇಕು.
 
 
 
|-
 
||01:24
 
|| XAMPP Windows ವಿಂಡೋಸ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
 
 
|-
 
||01:28
 
|| ರಿಡೈರೆಕ್ಟ್ ಆದ ಪೇಜ್, ಇಲ್ಲಿಯವರೆಗಿನ ಎಲ್ಲಾ XAMPP ವರ್ಶನ್ಗಳನ್ನು ತೋರಿಸುತ್ತದೆ.
 
 
|-
 
||01:32
 
|| ಇದರ ಅಳವಡಿಕೆಗಾಗಿ ನಾನು XAMPP ವರ್ಶನ್ 5.5.19 ಆರಿಸುತ್ತೇನೆ.
 
 
|-
 
||01:39
 
|| ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
 
 
|-
 
||01:43
 
|| ಈಗ Save file ಬಟನ್ ಮೇಲೆ ಕ್ಲಿಕ್ ಮಾಡಿ.
 
exe ಫೈಲ್ ನಮ್ಮ ಮಶಿನ್ನಲ್ಲಿ ಡೌನ್ಲೋಡ್ ಆಗುತ್ತದೆ.
 
 
|-
 
||01:51
 
|| ನೀವು ಎಲ್ಲಿ ಫೈಲ್ ಡೌನ್ಲೋಡ್ ಮಾಡಿದ್ದೀರೋ, ಆ ಫೋಲ್ಡರ್ ತೆರೆಯಿರಿ.
 
 
|-
 
||01:55
 
|| ಅಳವಡಿಕೆಯನ್ನು ಪ್ರಾರಂಭಿಸಲು ಫೈಲ್ನ ಮೇಲೆ ಡಬಲ್ ಕ್ಲಿಕ್ ಮಾಡಿ.
 
 
|-
 
||01:59
 
|| ಯೂಸರ್ ಅಕೌಂಟ್ ಕಂಟ್ರೋಲ್ ಡೈಲಾಗ್ ಬಾಕ್ಸ್ ತೆರೆಯಲ್ಪಡುತ್ತದೆ.
 
Yes ಬಟನ್ ಮೇಲೆ ಕ್ಲಿಕ್ ಮಾಡಿ.
 
 
 
|-
 
||02:06
 
|| ನಿಮ್ಮ ಮಶಿನ್ನಲ್ಲಿ ನೀವು ಯಾವುದಾದರೂ ಅಂಟಿವೈರಸ್ ಸಾಫ್ಟ್ವೇರ್ ಅಳವಡಿಸಿದ್ದರೆ ನೀವು ಇನ್ನೊಂದು ಪಾಪ್ಅಪ್ ವಿಂಡೋ ಕಾಣುತ್ತೀರಿ.
 
Yes ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||02:15
 
|| ಮುಂದಿನ ವಿಂಡೋದಲ್ಲಿ, ಎಚ್ಚರಿಕೆಯ ಸಂದೇಶವನ್ನು ನಿರ್ಲಕ್ಷಿಸಲು OK ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||02:21
 
|| ಈಗ ಸೆಟಪ್ ವಿಜಾರ್ಡ್ ಡೈಲಾಗ್ ಬಾಕ್ಸ್ ತೆರೆಯಲ್ಪಡುತ್ತದೆ.
 
 
|-
 
||02:25
 
|| ಕೇಳಿದಾಗಲೆಲ್ಲ Next ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಇಲ್ಲಿ ತೋರಿಸಿದಂತೆ ಅಳವಡಿಕೆಯ ಹಂತಗಳನ್ನು ಅನುಸರಿಸಿ.
 
 
|-
 
||02:31
 
|| Learn more about Bitnami for XAMPP ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ.
 
ನಂತರ Next ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರಿಯಿರಿ.
 
 
|-
 
||02:40
 
|| ಅಳವಡಿಕೆಯನ್ನು ಪೂರ್ಣಗೊಳಿಸಿದ ನಂತರ, Do you want to start the Control Panel now? ಚೆಕ್ಬಾಕ್ಸ್ ಅನ್ನು ಅನ್ಚೆಕ್ ಮಾಡಿ.
 
 
|-
 
||02:47
 
|| ಅಂತಿಮವಾಗಿ, Finish ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||02:51
 
|| ಈಗ ನಾವು XAMPP ಯು ನಮ್ಮ ಮಶಿನ್ನಲ್ಲಿ ಯಶಸ್ವಿಯಾಗಿ ಅಳವಡಿಕೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಬೇಕು.
 
 
 
|-
 
||02:56
 
|| ಸ್ಕ್ರೀನ್ನ ಬುಡದಲ್ಲಿ ಎಡಭಾಗದಲ್ಲಿರುವ Windows search bar ಮೇಲೆ ಕ್ಲಿಕ್ ಮಾಡಿ ಮತ್ತು xampp ಎಂದು ಟೈಪ್ ಮಾಡಿ.
 
 
|-
 
||03:02
 
|| ನಾವೀಗ ಸರ್ಚ್ ಲಿಸ್ಟ್ನಲ್ಲಿ XAMPP Control Panel ನೋಡಬಹುದು.
 
 
|-
 
||03:06
 
|| XAMPP Control Panel ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Run as administrator ಆರಿಸಿ.
 
 
|-
 
||03:12
 
|| XAMPP ಕಂಟ್ರೋಲ್ ಪ್ಯಾನೆಲ್ನಲ್ಲಿ ಅಪಾಚೆ ಮತ್ತು ಮೈ SQL ಸರ್ವಿಸ್ಗಳು ಚಾಲನೆಯಲ್ಲಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
 
 
|-
 
||03:18
 
|| ಇಲ್ಲದಿದ್ದರೆ, ಸಂಬಂಧಪಟ್ಟ ಸರ್ವಿಸ್ಗಳಲ್ಲಿರುವ START ಬಟನ್ ಮೇಲೆ ಕ್ಲಿಕ್ ಮಾಡಿ ಈ ಸರ್ವಿಸ್ಗಳನ್ನು ಪ್ರಾರಂಭಿಸಿ.
 
 
|-
 
||03:24
 
|| ನೀವು ಈ ಕೆಳಗಿನ ಎರರ್ ಮೆಸೇಜ್ ಪಡೆಯಬಹುದು:
 
“Apache shutdown unexpectedly”
 
 
|-
 
||03:30
 
|| “Port 80 in use for Apache Server'”
 
 
|-
 
||03:34
 
|| “Unable to connect to any of the specified MySQL hosts for MySQL database.”
 
 
 
|-
 
||03:41
 
|| ಇದು ಏಕೆಂದರೆ ಅಪಾಚೆ ಮತ್ತು ಮೈ SQL ಗೆ ಅಲಾಟ್ ಮಾಡಿರುವ ಡಿಫಾಲ್ಟ್ ಪೋರ್ಟ್ ಅನ್ನು ಇನ್ನೊಂದು ಸಾಫ್ಟ್ವೇರ್ ಪಡೆದುಕೊಂಡಿದೆ.
 
 
|-
 
||03:47
 
|| ಅಪಾಚೆಯ ಮತ್ತು ಮೈ SQL ನ ಡಿಫಾಲ್ಟ್ ಪೋರ್ಟ್ ಸಂಖ್ಯೆ ಕ್ರಮವಾಗಿ 80 ಮತ್ತು 3306.
 
 
|-
 
||03:55
 
|| ಈ ಪೋರ್ಟ್ಗಳನ್ನು ಬದಲಾಯಿಸಲು, ಈ ಟ್ಯುಟೋರಿಯಲ್ನ ಅಡಿಶನಲ್ ರೀಡಿಂಗ್ ಮಟೀರಿಯಲ್ ಅನ್ನು ಉಲ್ಲೇಖಿಸಿ.
 
 
|-
 
||04:00
 
|| ಮತ್ತೆ, ಮುಂದುವರಿಯುವ ಮೊದಲು ಸರಿಯಾದ ಪೋರ್ಟ್ ಸಂಖ್ಯೆಗಳನ್ನು ನೀಡಿ.
 
ಉದಾಹರಣೆಗೆ: 8080
 
 
|-
 
||04:07
 
|| ಈಗ ಫೈರ್ಫಾಕ್ಸ್ ವೆಬ್ ಬ್ರೌಸರ್ ತೆರೆಯಿರಿ.
 
 
|-
 
||04:11
 
|| ಅಡ್ರೆಸ್ ಬಾರ್ನಲ್ಲಿ localhost ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
 
ನಾವೀಗ XAMPP ಸ್ಕ್ರೀನ್ ನೋಡಲು ಸಾಧ್ಯವಾಗಬೇಕು.
 
 
|-
 
||04:19
 
|| ಭಾಷೆಯ ಆಯ್ಕೆಯನ್ನು ಕೇಳಿದರೆ, ಇಂಗ್ಲಿಷ್ ಆರಿಸಿ.
 
ನಾವೀಗ XAMPP ಹೋಂಪೇಜ್ನಲ್ಲಿದ್ದೇವೆ.
 
 
|-
 
||04:27
 
|| ಈಗ FrontAccounting ಡೌನ್ಲೋಡ್ ಪ್ರಾರಂಭಿಸೋಣ.
 
 
 
|-
 
||04:30
 
|| ವೆಬ್ ಬ್ರೌಸರ್ನಲ್ಲಿ ಇನ್ನೊಂದು ಟ್ಯಾಬ್ ತೆರೆಯಿರಿ ಮತ್ತು ಈ URL ಗೆ ಹೋಗಿ.
 
 
|-
 
||04:37
 
|| frontaccounting-2.4.7.zip ಮೇಲೆ ಕ್ಲಿಕ್ ಮಾಡಿ.
 
 
|-
 
||04:42
 
|| ತಕ್ಷಣವೇ ಡೌನ್ಲೋಡ್ ಪ್ರಾರಂಭಗೊಳ್ಳುತ್ತದೆ.
 
Save File ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು OK ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||04:49
 
|| ಡೌನ್ಲೋಡ್ ಪೂರ್ಣಗೊಂಡಾಗ, ನೀವೆಲ್ಲಿ ಫೈಲ್ ಅನ್ನು ಡೌನ್ಲೋಡ್ ಮಾಡಿದ್ದೀರೋ, ಆ ಫೋಲ್ಡರ್ ತೆರೆಯಿರಿ.
 
 
|-
 
||04:54
 
|| ನಾನು ಡೌನ್ಲೋಡ್ ಮಾಡಿದ ಫೈಲ್ ಇಲ್ಲಿದೆ.
 
 
|-
 
||04:57
 
|| ಫೈಲ್ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Extract Here ಆರಿಸಿ.
 
 
|-
 
||05:01
 
|| ಒಮ್ಮೆ ಎಕ್ಸ್ಟ್ರಾಕ್ಟ್ ಮಾಡಿದ ನಂತರ, ಎಕ್ಸ್ಟ್ರಾಕ್ಟ್ ಮಾಡಿದ FrontAccounting ಫೋಲ್ಡರ್ ಅನ್ನು ನಾನು ಮರುನಾಮಕರಣ ಮಾಡುತ್ತೇನೆ.
 
 
|-
 
||05:07
 
|| ಫೋಲ್ಡರ್ ಹೆಸರಿನ ಮರುನಾಮಕರಣವು ಐಚ್ಛಿಕವಷ್ಟೇ.
 
ಆದರೆ ಒಂದೇ ಮಶಿನ್ನಲ್ಲಿ ಅಳವಡಿಸಿದ FrontAccounting ನ ಅನೇಕ ಇನ್ಸ್ಟನ್ಸ್ಗಳನ್ನು ಗುರುತಿಸಲು ಇದು ಸಹಕರಿಸುತ್ತದೆ.
 
 
|-
 
||05:17
 
|| ನಾಗೀವ ಫೋಲ್ಡರ್ account ಅನ್ನು ವೆಬ್ ಸರ್ವರ್ನ ರೂಟ್ ಡೈರೆಕ್ಟರಿಗೆ ಸರಿಸಬೇಕು.
 
 
|-
 
||05:22
 
|| ರೂಟ್ ಡೈರೆಕ್ಟರಿಯ ಪಾತ್ “c:\xampp\htdocs” ಆಗಿದೆ.
 
 
|-
 
||05:29
 
|| ಫೋಲ್ಡರ್ account ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Copy ಆರಿಸಿ.
 
 
|-
 
||05:33
 
|| ಎಡಗಡೆಗೆ “This PC” ಮೇಲೆ ಕ್ಲಿಕ್ ಮಾಡಿ. ಇದನ್ನು “My Computer” ಎಂದು ಸಹ ಕರೆಯಲಾಗುತ್ತದೆ.
 
 
|-
 
||05:39
 
|| ನಂತರ C ಡ್ರೈವ್ ಆಗಿರುವ “Local Disk (C:) ಮೇಲೆ ಡಬಲ್ ಕ್ಲಿಕ್ ಮಾಡಿ.
 
ಹಾಗೂ xampp ಮತ್ತು htdocs ಗೆ ಹೋಗಿ.
 
 
|-
 
||05:47
 
|| htdocs ಒಳಗಡೆ ಖಾಲಿ ಜಾಗದ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Paste ಆರಿಸಿ.
 
 
|-
 
||05:53
 
|| ನಾವೀಗ XAMPP ಸರ್ವರ್ ಅನ್ನು ಯಶಸ್ವಿಯಾಗಿ ಅಳವಡಿಸಿದ್ದೇವೆ.
 
 
|-
 
||05:57
 
|| FrontAccounting ಇನ್ಸ್ಟಾಲರ್, ವೆಬ್ ಸರ್ವರ್ನ ರೂಟ್ ಡೈರೆಕ್ಟರಿಯ ಒಳಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
 
 
|-
 
||06:02
 
|| ನಂತರ, ಮುಂದುವರಿಯಲು ನಾವು FrontAccounting ಗಾಗಿ ಡೇಟಾಬೇಸ್ ಒಂದನ್ನು ರಚಿಸಬೇಕು.
 
 
|-
 
||06:07
 
|| ಇದನ್ನು ನಾವು ಮೈ SQL ನ ಗ್ರಾಫಿಕಲ್ ಯೂಸರ್ ಇಂಟರ್ಫೇಸ್ ಆಗಿರುವ phpmyadmin ನಲ್ಲಿ ಮಾಡಲಿದ್ದೇವೆ.
 
ಇದು XAMPP ಅಳವಡಿಕೆಯ ಜೊತೆ ಬರುತ್ತದೆ.
 
 
|-
 
||06:17
 
|| ಈಗ ನಾವು ವೆಬ್ ಬ್ರೌಸರ್ನಲ್ಲಿ XAMPP ಪೇಜ್ಗೆ ಹೋಗೋಣ.
 
 
|-
 
||06:21
 
|| XAMPP ಪೇಜ್ನಲ್ಲಿ, ಎಡಗಡೆಗೆ ಇರುವ ಮೆನುವಿನಲ್ಲಿ  phpMyadmin ಮೇಲೆ ಕ್ಲಿಕ್ ಮಾಡಿ.
 
 
 
|-
 
||06:27
 
|| ಮೆನುವಿನ ಮೇಲ್ಗಡೆ Users ಮೇಲೆ ಕ್ಲಿಕ್ ಮಾಡಿ ಮತ್ತು Add User ಮೇಲೆ ಕ್ಲಿಕ್ ಮಾಡಿ.
 
 
|-
 
||06:33
 
|| ಈಗ ತೆರೆಯುವ ಹೊಸ ವಿಂಡೋದಲ್ಲಿ ನಿಮ್ಮ ಆಯ್ಕೆಯ ಯೂಸರ್ ನೇಮ್ ನಮೂದಿಸಿ.
 
ನಾನು ನನ್ನ ಯೂಸರ್ ನೇಮ್ ಆಗಿ frontacc ಅನ್ನು ಟೈಪ್ ಮಾಡುತ್ತೇನೆ.
 
 
|-
 
||06:42
 
|| Host ಡ್ರಾಪ್ ಡೌನ್ ಲಿಸ್ಟ್ನಿಂದ Local ಆರಿಸಿ.
 
 
|-
 
||06:46
 
|| Password ಟೆಕ್ಸ್ಟ್ ಬಾಕ್ಸ್ನಲ್ಲಿ ನಿಮ್ಮ ಆಯ್ಕೆಯ ಪಾಸ್ವರ್ಡ್ ನಮೂದಿಸಿ.
 
 
 
|-
 
||06:50
 
|| ನಾನು admin123 ಅನ್ನು ನನ್ನ ಪಾಸ್ವರ್ಡ್ ಆಗಿ ಟೈಪ್ ಮಾಡುತ್ತೇನೆ.
 
 
|-
 
||06:54
 
|| Re-type ಟೆಕ್ಸ್ಟ್ ಬಾಕ್ಸ್ನಲ್ಲಿ ಅದೇ ಪಾಸ್ವರ್ಡ್ ಅನ್ನು ಟೈಪ್ ಮಾಡಿ.
 
 
|-
 
||06:58
 
|| ಸದ್ಯಕ್ಕೆ Generate Password prompt ಮೇಲೆ ಕ್ಲಿಕ್ ಮಾಡಬೇಡಿ.
 
 
|-
 
||07:02
 
|| Database for user account ಅಡಿಯಲ್ಲಿ ನಾವು ಈ ಆಯ್ಕೆಯನ್ನು ನೋಡಬಹುದು:
 
Create database with the same name and grant all privileges.
 
 
|-
 
||07:10
 
|| ನಾವು ಆ ಆಯ್ಕೆಯನ್ನು ಪರಿಶೀಲಿಸಿ ಕೆಳಕ್ಕೆ ಸ್ಕ್ರಾಲ್ ಮಾಡಲಿದ್ದೇವೆ.
 
 
|-
 
||07:14
 
|| ನಂತರ ಪೇಜ್ನ ಕೆಳಭಾಗದಲ್ಲಿ ಬಲಕ್ಕೆ ಇರುವ Go ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||07:18
 
|| ನಾವು “You have added a new user” ಎನ್ನುವ ಸಂದೇಶವನ್ನು ನೋಡಬಹುದು.
 
 
|-
 
||07:22
 
|| ಅಂದರೆ, frontacc ಹೆಸರಿನ ಮತ್ತು frontacc ಯೂಸರ್ನೊಂದಿಗೆ ಹೊಸ ಡೇಟಾಬೇಸ್ ಒಂದನ್ನು ರಚಿಸಲಾಗಿದೆ.
 
 
 
|-
 
||07:29
 
|| ಯೂಸರ್ ನೇಮ್ ಮತ್ತು ಪಾಸ್ವರ್ಡ್ ಎರಡೂ ಡೇಟಾಬೇಸ್ ಲಾಗಿನ್ ಉದ್ದೇಶಕ್ಕೆ ಮಾತ್ರ.
 
 
|-
 
||07:34
 
|| ಯೂಸರ್ ನೇಮ್, ಪಾಸ್ವರ್ಡ್ ಮತ್ತು ಡೇಟಾಬೇಸ್ ಹೆಸರುಗಳನ್ನು ನೆನಪಿಡಿ.
 
 
|-
 
||07:38
 
|| ಇವು ನಂತರ FrontAccounting ನ ಅಳವಡಿಕೆಯನ್ನು ಪೂರ್ಣಗೊಳಿಸಲು ಬೇಕಾಗುತ್ತವೆ.
 
 
|-
 
||07:43
 
|| ಡೇಟಾಬೇಸ್ ಹೆಸರು ಮತ್ತು ಯೂಸರ್ ನೇಮ್ ಒಂದೇ ಆಗಬೇಕಿಲ್ಲ.
 
ಬೇರೆ ಬೇರೆ ಹೆಸರುಗಳನ್ನು ಹೊಂದಲು, ಮೊದಲಿಗೆ ಡೇಟಾಬೇಸ್ ರಚಿಸಿ ಮತ್ತು ಆ ಡೇಟಾಬೇಸ್ಗೆ ಯೂಸರ್ ಒಂದನ್ನು ರಚಿಸಿ.
 
 
|-
 
||07:53
 
|| ಅಲ್ಲದೆ, ಹೆಸರಿಡುವ ವಾಡಿಕೆಯ ಪ್ರಕಾರ, ಯೂಸರ್ನೇಮ್ನ ನಡುವೆ ಯಾವುದೇ ಬಿಟ್ಟ ಸ್ಥಳ ಇರಬಾರದು.
 
 
|-
 
||07:59
 
|| ನಮ್ಮ XAMPP ಈಗ ಚಾಲನೆಯಲ್ಲಿದೆ ಮತ್ತು ನಮ್ಮ ಡೇಟಾಬೇಸ್ ತಯಾರಾಗಿದೆ.
 
 
|-
 
||08:02
 
|| ನಾವೀಗ Front Accounting ಅಳವಡಿಸುವುದನ್ನು ಮುಂದುವರಿಸಲು ತಯಾರಾಗಿದ್ದೇವೆ.
 
 
|-
 
||08:07
 
|| ವೆಬ್ ಬ್ರೌಸರ್ನಲ್ಲಿ ಹೊಸ ಟ್ಯಾಬ್ ತೆರೆಯಿರಿ.
 
ಅಡ್ರೆಸ್ ಬಾರ್ನಲ್ಲಿ localhost/account ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
 
 
|-
 
||08:17
 
|| ನಾವೀಗ Step 1: System Diagnostics ಎಂದು ತೋರಿಸುವ FrontAccounting ವೆಬ್ ಪೇಜ್ ಹೊಂದಿದ್ದೇವೆ.
 
 
|-
 
||08:22
 
|| Select install wizard language ಇಂಗ್ಲಿಷ್ ಆಗಿದೆ ಎಂಬುದನ್ನು ಖಚಿತಪಡಿಸಿ.
 
 
|-
 
||08:26
 
|| ಸ್ಕ್ರಾಲ್ ಡೌನ್ ಮಾಡಿ ಮತ್ತು ಪೇಜ್ನ ಕೆಳಭಾಗದಲ್ಲಿ Continue ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||08:31
 
|| ಮುಂದಿನ ವೆಬ್ ಪೇಜ್ನ ಶೀರ್ಷಿಕೆಯು: Step 2: Database Server Settings.
 
 
 
|-
 
||08:37
 
|| ನಾನಿಲ್ಲಿ ಸರ್ವರ್ ಹೋಸ್ಟ್ ಅನ್ನು ಲೋಕಲ್ ಹೋಸ್ಟ್ ಆಗಿ ಇಡುತ್ತೇನೆ.
 
ಸರ್ವರ್ ಪೋರ್ಟ್ ಅನ್ನು ಖಾಲಿ ಇಡುತ್ತೇನೆ.
 
 
|-
 
||08:44
 
|| ನೀವು ಮೈ SQL ಡಿಫಾಲ್ಟ್ ಪೋರ್ಟ್ ನಂಬರ್ ಅನ್ನು 3306 ಹೊರತುಪಡಿಸಿ ಬೇರೆ ಯಾವುದೇ ಸಂಖ್ಯೆಗೆ ಬದಲಾಯಿಸಿದ್ದರೆ, ಆ ಪೋರ್ಟ್ ನಂಬರ್ ಅನ್ನು ಇಲ್ಲಿ ನಮೂದಿಸಿ.
 
 
|-
 
||08:52
 
|| ನಾವು ಈ ಹಿಂದೆ ರಚಿಸಿದ ಈ ಕೆಳಗಿನ ವಿವರಗಳನ್ನು ನಮೂದಿಸಿ -
 
frontacc ಅನ್ನು ಡೇಟಾಬೇಸ್ ನೇಮ್ ಆಗಿ,
 
 
|-
 
||09:00
 
|| frontacc ಅನ್ನು ಡೇಟಾಬೇಸ್ ಯೂಸರ್ ಆಗಿ,
 
 
 
|-
 
||09:03
 
|| ಮತ್ತು admin123 ಅನ್ನು ಡೇಟಾಬೇಸ್ ಪಾಸ್ವರ್ಡ್ ಆಗಿ.
 
 
|-
 
||09:07
 
|| ಉಳಿದ ಆಯ್ಕೆಗಳನ್ನು ನಿರ್ಲಕ್ಷಿಸಿ ಮತ್ತು ಕೆಳಗೆ ಇರುವ Continue ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||09:12
 
|| ನಂತರ, ನೀವು ನಿಮ್ಮದೇ ಕಂಪನಿಯ ವಿವರಗಳನ್ನು ಸೇರಿಸಬೇಕು.
 
ಇದು ಹೇಗೆ ಎಂಬುದನ್ನು ನಾನು ತೋರಿಸುತ್ತೇನೆ.
 
 
|-
 
||09:19
 
|| Company Name ಫೀಲ್ಡ್ನಲ್ಲಿ ನಾವು ST Company Pvt Ltd ಎಂದು ಟೈಪ್ ಮಾಡುತ್ತೇನೆ.
 
 
|-
 
||09:24
 
|| ನಾನು ಅಡ್ಮಿನ್ ಲಾಗಿನ್ ಅನ್ನು admin ಆಗಿ ಇಡುತ್ತೇನೆ.
 
ನಂತರ ಅಡ್ಮಿನ್ ಪಾಸ್ವರ್ಡ್ ಅನ್ನು spoken ಆಗಿ ಟೈಪ್ ಮಾಡುತ್ತೇನೆ.
 
 
|-
 
||09:31
 
|| ನೀವು ನಿಮ್ಮ ಆಯ್ಕೆಯ ಯಾವುದೇ ಪಾಸ್ವರ್ಡ್ ನೀಡಬಹುದು.
 
 
|-
 
||09:34
 
|| ಇದೇ ಪಾಸ್ವರ್ಡ್ ಅನ್ನು ಇನ್ನೊಮ್ಮೆ ನಮೂದಿಸಿ.
 
ಇದು ಲಾಗಿನ್ ಪಾಸ್ವರ್ಡ್ ಆಗಿದೆ ಎಂಬುದನ್ನು ನೆನಪಿಡಿ.
 
 
|-
 
||09:40
 
|| ನಂತರ ನಾವು Charts of Accounts ಗೆ ಎರಡು ಆಯ್ಕೆಗಳನ್ನು ನೋಡಬಹುದು.
 
 
|-
 
||09:44
 
|| ನಾನು Standard new company American COA ಆರಿಸುತ್ತೇನೆ.
 
 
|-
 
||09:49
 
|| ಡಿಫಾಲ್ಟ್ ಲ್ಯಾಂಗ್ವೇಜ್ ಅನ್ನು ಇಂಗ್ಲಿಷ್ ಆಗಿ ಆರಿಸಿ.
 
 
|-
 
||09:52
 
|| Install ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||09:55
 
|| ನಮ್ಮ ಸ್ಕ್ರೀನ್ ಮೇಲೆ ನಾವು ಅಂತಿಮ ಸಂದೇಶವನ್ನು ಕಾಣಬಹುದು, FrontAccounting ERP has been installed successfully.
 
ನಮ್ಮ ಅಳವಡಿಕೆ ಯಶಸ್ವಿಯಾಗಿದೆ ಎಂಬುದನ್ನು ಇದು ದೃಢೀಕರಿಸುತ್ತದೆ.
 
 
|-
 
||10:06
 
|| FrontAccounting  ಇಂಟರ್ಫೇಸ್ಗೆ ಲಾಗಿನ್ ಆಗಲು Click here to start ಲಿಂಕ್ ಮೇಲೆ ಕ್ಲಿಕ್ ಮಾಡಿ.
 
 
|-
 
||10:12
 
|| ಲಾಗಿನ್ ಸ್ಕ್ರೀನ್ನಲ್ಲಿ ಈ ಕೆಳಗಿನ ವಿವರಗಳನ್ನು ನಮೂದಿಸಿ:
 
admin ಅನ್ನು ಯೂಸರ್ ನೇಮ್ ಆಗಿ,
 
spoken ಅನ್ನು ಪಾಸ್ವರ್ಡ್ ಆಗಿ,
 
 
|-
 
||10:22
 
|| ST Company Pvt. Ltd ಅನ್ನು ಕಂಪನಿ ಆಗಿ.
 
ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||10:28
 
|| ನಾವೀಗ Front Accounting Administration ಪೇಜ್ಗೆ ಬಂದಿದ್ದೇವೆ.
 
 
|-
 
||10:32
 
|| ಈ ಪೇಜ್ನಲ್ಲಿ ನಾವು ವಿವಿಧ ಟ್ಯಾಬ್ಗಳನ್ನು ನೋಡಬಹುದು.
 
ಇವುಗಳಲ್ಲಿ ಅನೇಕವುಗಳನ್ನು ಹೇಗೆ ಬಳಸಬಹುದು ಎಂಬುದನ್ನು ಈ ಸರಣಿಯ ಮುಂದಿನ ಭಾಗದಲ್ಲಿ ನೋಡೋಣ.
 
 
|-
 
||10:39
 
|| ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ಬಂದಿದ್ದೇವೆ.
 
ಈಗ ಸಂಕ್ಷೇಪಿಸೋಣ.
 
 
|-
 
||10:44
 
|| ಈ ಟ್ಯುಟೋರಿಯಲ್ನಲ್ಲಿ ನಾವು
 
XAMPP ಡೌನ್ಲೋಡ್ ಮಾಡಲು ಮತ್ತು ಅಳವಡಿಸಲು,
 
 
|-
 
||10:50
 
|| FrontAccounting ಸಾಫ್ಟ್ವೇರ್ ಡೌನ್ಲೋಡ್ ಮಾಡಲು ಮತ್ತು ಅಳವಡಿಸಲು,
 
 
|-
 
||10:53
 
|| ವಿಂಡೋಸ್ 10 ಒ.ಎಸ್ ನಲ್ಲಿ ಡೇಟಾಬೇಸ್ ಸೆಟಪ್ ಮಾಡಲು ಕಲಿತೆವು.
 
 
|-
 
||10:57
 
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
 
 
|-
 
||11:05
 
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
 
 
|-
 
||11:13
 
|| ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿವೆಯೇ?
 
ದಯವಿಟ್ಟು ಈ ಸೈಟ್ಗೆ ಭೇಟಿ ನೀಡಿ.
 
 
|-
 
||11:18
 
|| ನಿಮಗೆ ಪ್ರಶ್ನೆ ಇರುವಲ್ಲಿ ನಿಮಿಷ ಮತ್ತು ಸೆಕೆಂಡನ್ನು ಆರಿಸಿ. ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.
 
ನಮ್ಮ ತಂಡದಿಂದ ಯಾರಾದರೂ ಒಬ್ಬರು ಅದಕ್ಕೆ ಉತ್ತರ ನೀಡುತ್ತಾರೆ.
 
 
|-
 
||11:27
 
|| ಸ್ಪೋಕನ್ ಟ್ಯುಟೋರಿಯಲ್ ಫಾರಂ, ಈ ಟ್ಯುಟೋರಿಯಲ್ ಕುರಿತು ನಿರ್ದಿಷ್ಟ ಪ್ರಶ್ನೆಗಳಿಗೆ ಮೀಸಲಾಗಿದೆ.
 
 
|-
 
||11:32
 
|| ದಯವಿಟ್ಟು ಅವುಗಳಲ್ಲಿ ಸಂಬಂಧವಿಲ್ಲದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ.
 
ಇದು ಅಸ್ತವ್ಯಸ್ತತೆಯನ್ನು ಕಡಿಮೆ ಮಾಡಲು ಸಹಕರಿಸಲಿದೆ.
 
 
|-
 
||11:39
 
|| ಕಡಿಮೆ ಅಸ್ತವ್ಯಸ್ತತೆಯೊಂದಿಗೆ ನಾವು ಈ ಚರ್ಚೆಯನ್ನು ಕಲಿಕೆಯ ವಸ್ತುವಾಗಿ ಬಳಸಬಹುದು.
 
 
|-
 
||11:44
 
|| ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
 
 
 
|-
 
||11:49
 
|| ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
 
ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .
 

Revision as of 13:00, 2 June 2020

Contributors and Content Editors

Melkamiyar, Sandhya.np14