Difference between revisions of "FrontAccounting-2.4.7/C2/Banking-and-General-Ledger-in-FrontAccounting/Kannada"

From Script | Spoken-Tutorial
Jump to: navigation, search
 
(2 intermediate revisions by the same user not shown)
Line 2: Line 2:
 
||'''Time'''
 
||'''Time'''
 
|| '''Narration'''
 
|| '''Narration'''
 
  
 
|-
 
|-
 
||00:01
 
||00:01
|| Front Accounting ನಲ್ಲಿ ಬ್ಯಾಂಕಿಂಗ್ ಮತ್ತು ಜನರಲ್ ಲೆಡ್ಜರ್ ಕುರಿತ ಸ್ಪೋಕನ್ ಟ್ಯುಟೋರಿಯಲ್‌ಗೆ ಸ್ವಾಗತ.
+
|| '''Front Accounting''' ನಲ್ಲಿ ಬ್ಯಾಂಕಿಂಗ್ ಮತ್ತು ಜನರಲ್ ಲೆಡ್ಜರ್ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
  
 
|-
 
|-
 
||00:07
 
||00:07
 
|| ಈ ಟ್ಯುಟೋರಿಯಲ್ ನಲ್ಲಿ ನಾವು
 
|| ಈ ಟ್ಯುಟೋರಿಯಲ್ ನಲ್ಲಿ ನಾವು
ಜನರಲ್ ಲೆಡ್ಜರ್ ಕ್ಲಾಸುಗಳು,
+
‘ಜನರಲ್ ಲೆಡ್ಜರ್’ ಕ್ಲಾಸುಗಳು,
  
 
|-
 
|-
 
||00:13
 
||00:13
|| ಜನರಲ್ ಲೆಡ್ಜರ್ ಗ್ರೂಪ್ ಗಳು ಮತ್ತು
+
|| ‘ಜನರಲ್ ಲೆಡ್ಜರ್’ ಗ್ರೂಪ್ ಗಳು ಮತ್ತು
ಜನರಲ್ ಲೆಡ್ಜರ್ ಅಕೌಂಟ್ ಗಳ ರಚನೆಯನ್ನು ಕಲಿಯಲಿದ್ದೇವೆ.
+
‘ಜನರಲ್ ಲೆಡ್ಜರ್’ ಅಕೌಂಟ್ ಗಳ ರಚನೆಯನ್ನು ಕಲಿಯಲಿದ್ದೇವೆ.
  
 
|-
 
|-
 
||00:18
 
||00:18
|| ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು
+
|| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು,
ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04 ಮತ್ತು
+
ಉಬಂಟು ಲಿನಕ್ಸ್ ಒ.ಎಸ್ ವರ್ಶನ್ 16.04 ಮತ್ತು
  
 
|-
 
|-
 
||00:26
 
||00:26
|| FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ.
+
|| '''FrontAccounting''' ವರ್ಶನ್ 2.4.7 ಬಳಸುತ್ತಿದ್ದೇನೆ.
  
 
|-
 
|-
 
||00:30
 
||00:30
|| ಈ ಟ್ಯುಟೋರಿಯಲ್ ಅಭ್ಯಸಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್,
+
|| ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್, ಬುಕ್-ಕೀಪಿಂಗ್ ನ ತತ್ವಗಳ ಬಗ್ಗೆ ತಿಳಿದಿರಬೇಕು.
ಬುಕ್ ಕೀಪಿಂಗ್‌ನ ತತ್ವಗಳ ಜ್ಞಾನವನ್ನು ಹೊಂದಿರಬೇಕು.
+
  
 
|-
 
|-
 
||00:40
 
||00:40
|| ಮತ್ತು ನೀವು FrontAccounting ನಲ್ಲಿ ಈಗಾಗಲೇ ಒಂದು ಆರ್ಗನೈಸೇಶನ್ ಅಥವಾ ಕಂಪನಿಯನ್ನು ರೂಪಿಸಿರಬೇಕು.
+
|| ಅಲ್ಲದೆ, '''FrontAccounting''' ನಲ್ಲಿ ನೀವು ಈಗಾಗಲೇ ಒಂದು ಸಂಸ್ಥೆ ಅಥವಾ ಕಂಪನಿಯನ್ನು ರೂಪಿಸಿರಬೇಕು.
  
 
|-
 
|-
 
||00:46
 
||00:46
|| ಇಲ್ಲದಿದ್ದಲ್ಲಿ ಸಂಬಂಧಿತ FrontAccounting ನ ಟ್ಯುಟೋರಿಯಲ್ ಗಳಿಗೆ ದಯವಿಟ್ಟು ಈ ವೆಬ್‌ಸೈಟ್‌ಗೆ ಭೇಟಿ ನೀಡಿ.
+
|| ಇಲ್ಲದಿದ್ದಲ್ಲಿ, ಸಂಬಂಧಿತ '''FrontAccounting''' ನ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಈ ವೆಬ್ ಸೈಟ್ ಗೆ ಭೇಟಿ ನೀಡಿ.
  
 
|-
 
|-
 
||00:52
 
||00:52
|| ನೀವು FrontAccounting ಇಂಟರ್ಫೇಸ್ ನಲ್ಲಿ ಕೆಲಸ ಪ್ರಾರಂಭಿಸುವ ಮೊದಲು XAMPP ಸರ್ವಿಸ್ಗಳನ್ನು ಪ್ರಾರಂಭಿಸಿ.
+
|| ನೀವು '''FrontAccounting''' ಇಂಟರ್ ಫೇಸ್ ನಲ್ಲಿ ಕೆಲಸ ಪ್ರಾರಂಭಿಸುವ ಮೊದಲು '''XAMPP''' ಸರ್ವಿಸ್ಗಳನ್ನು ಪ್ರಾರಂಭಿಸಿ.
  
 
|-
 
|-
 
||00:58
 
||00:58
|| ನಾವೀಗ FrontAccounting ಇಂಟರ್ಫೇಸ್ ತೆರೆಯೋಣ.
+
|| ನಾವೀಗ '''FrontAccounting''' ಇಂಟರ್ ಫೇಸ್ ತೆರೆಯೋಣ.
  
 
|-
 
|-
 
||01:01
 
||01:01
|| ಬ್ರೌಸರ್ ತೆರೆಯಿರಿ ಮತ್ತು localhost slash account ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
+
|| ಬ್ರೌಸರ್ ತೆರೆಯಿರಿ ಮತ್ತು '''localhost slash account''' ಎಂದು ಟೈಪ್ ಮಾಡಿ ಮತ್ತು '''Enter''' ಒತ್ತಿ.
  
 
|-
 
|-
Line 58: Line 56:
 
|-
 
|-
 
||01:12
 
||01:12
|| admin ಅನ್ನು ಯೂಸರ್‌ ನೇಮ್ ಆಗಿ ಮತ್ತು ಪಾಸ್‌ ವರ್ಡ್‌ ಟೈಪ್ ಮಾಡಿ.
+
|| '''admin''' ಅನ್ನು ಯೂಸರ್ ನೇಮ್ ಆಗಿ ಮತ್ತು ಪಾಸ್ವರ್ಡ್ ಅನ್ನು ಟೈಪ್ ಮಾಡಿ.
ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ.
+
ನಂತರ '''Login''' ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||01:20
 
||01:20
|| FrontAccounting ಇಂಟರ್ಫೇಸ್ ತೆರೆದುಕೊಳ್ಳುತ್ತದೆ.
+
|| '''FrontAccounting''' ಇಂಟರ್ಫೇಸ್ ತೆರೆದುಕೊಳ್ಳುತ್ತದೆ.
  
 
|-
 
|-
 
||01:23
 
||01:23
|| Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
+
|| '''Banking and General Ledger''' ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||01:27
 
||01:27
|| Maintenance ಪ್ಯಾನೆಲ್ ನಲ್ಲಿ ಈ ಕೆಳಗಿನ ಆಯ್ಕೆಗಳನ್ನು ನಾವು ನೋಡಬಹುದು:
+
|| '''Maintenance''' ಪ್ಯಾನೆಲ್ ನಲ್ಲಿ, ಈ ಕೆಳಗಿನ ಆಯ್ಕೆಗಳನ್ನು ನಾವು ನೋಡಬಹುದು:
GL Accounts
+
'''GL Accounts'''
  
 
|-
 
|-
 
||01:33
 
||01:33
|| GL Account Groups ಮತ್ತು
+
|| '''GL Account Groups''' ಮತ್ತು
GL Account Classes
+
'''GL Account Classes'''.
  
 
|-
 
|-
 
||01:38
 
||01:38
|| ನಾವು ಯಾವುದೇ ವಹಿವಾಟನ್ನು ಪ್ರಾರಂಭಿಸುವ ಮೊದಲು ನಾವು ಚಾರ್ಟ್ಸ್ ಆಫ್ ಅಕೌಂಟ್ಸ್ ಹೊಂದಿಸಿಕೊಳ್ಳಬೇಕು.
+
|| ಯಾವುದೇ ವಹಿವಾಟನ್ನು ಪ್ರಾರಂಭಿಸುವ ಮೊದಲು, ನಾವು '''Charts of Accounts''' ಅನ್ನು ಹೊಂದಿಸಿಕೊಳ್ಳಬೇಕು.
  
 
|-
 
|-
 
||01:43
 
||01:43
|| FrontAccounting ನಲ್ಲಿ ಚಾರ್ಟ್ಸ್ ಆಫ್ ಅಕೌಂಟ್ಸ್ ಅನ್ನು ಟೈಪ್, ಕ್ಲಾಸ್, ಗ್ರೂಪ್ ಮತ್ತು ಅಕೌಂಟ್ ನಿಂದ ನಿರೂಪಿಸಲಾಗುತ್ತದೆ.
+
|| '''FrontAccounting''' ನಲ್ಲಿ, '''Charts of Accounts''' ಅನ್ನು ಟೈಪ್, ಕ್ಲಾಸ್, ಗ್ರೂಪ್ ಮತ್ತು ಅಕೌಂಟ್ ಗಳಿಂದ ಡಿಫೈನ್ ಮಾಡಲಾಗುತ್ತದೆ.
  
 
|-
 
|-
Line 93: Line 91:
 
|-
 
|-
 
||01:56
 
||01:56
|| ಇವುಗಳನ್ನು, ರಿಪೋರ್ಟಿಂಗ್ ಪರ್ಪೊಸ್ ಗಳಿಗಾಗಿ ಟ್ರಾನ್ಸಾಕ್ಷನ್ ಗಳನ್ನು ಗುಂಪುಗೂಡಿಸಲು ಬಳಸಲಾಗುತ್ತದೆ.
+
|| ಇವುಗಳನ್ನು, ರಿಪೋರ್ಟಿಂಗ್ ಉದ್ದೇಶಗಳಿಗಾಗಿ ಟ್ರಾನ್ಸಾಕ್ಷನ್ ಗಳನ್ನು ಗುಂಪುಗೂಡಿಸಲು ಬಳಸಲಾಗುತ್ತದೆ.
  
 
|-
 
|-
 
||02:00
 
||02:00
|| FrontAccounting ನಲ್ಲಿ ಅಕೌಂಟ್ ಗ್ರೂಪ್ ಗೆ ಸಂಬಂಧಿಸಿದೆ ಮತ್ತು ಗ್ರೂಪ್ ಕ್ಲಾಸ್ ಗೆ ಸಂಬಂಧಿಸಿದೆ.
+
|| '''FrontAccounting''' ನಲ್ಲಿ, '''Account''', '''Group''' ಗೆ ಮತ್ತು '''Group''', '''Class''' ಗೆ ಸಂಬಂಧಿಸಿದೆ.
  
 
|-
 
|-
 
||02:06
 
||02:06
|| ಇದು ಅಕೌಂಟ್ ಗ್ರೂಪ್ ನ ಪ್ರಕಾರ ಬ್ಯಾಲನ್ಸ್ ಶೀಟ್ ಮತ್ತು ಪ್ರಾಫಿಟ್ ಅಂಡ್ ಲಾಸ್ ಅಕೌಂಟ್ ಸ್ಟೇಟ್ಮೆಂಟ್ ಗಳಲ್ಲಿ ಪ್ರತಿಫಲಿಸುತ್ತದೆ.
+
|| ಇದು '''Account''' ಗ್ರೂಪ್ ನ ಪ್ರಕಾರ, ಬ್ಯಾಲನ್ಸ್ ಶೀಟ್ ಮತ್ತು ಪ್ರಾಫಿಟ್ ಅಂಡ್ ಲಾಸ್ ಅಕೌಂಟ್ ಸ್ಟೇಟ್ ಮೆಂಟ್ ಗಳಲ್ಲಿ ಪ್ರತಿಫಲಿಸುತ್ತದೆ.
  
 
|-
 
|-
 
||02:13
 
||02:13
|| ಈಗ FrontAccounting ಇಂಟರ್ಫೇಸ್ ಗೆ ಮರಳಿ.
+
|| ಈಗ '''FrontAccounting''' ಇಂಟರ್ಫೇಸ್ ಗೆ ಹಿಂದಿರುಗಿ.
  
 
|-
 
|-
 
||02:17
 
||02:17
|| ಇಲ್ಲಿನ ಮೊದಲ ಹಂತವೆಂದರೆ ಜನರಲ್ ಲೆಡ್ಜರ್ ಅಕೌಂಟ್ ಕ್ಲಾಸ್‌ ಗಳನ್ನು ಹೊಂದಿಸುವುದು.
+
|| ಇಲ್ಲಿನ ಮೊದಲ ಹಂತವೆಂದರೆ '''General Ledger Account''' ಕ್ಲಾಸ್ ಗಳನ್ನು ಹೊಂದಿಸುವುದು.
  
 
|-
 
|-
 
||02:22
 
||02:22
|| Maintenance ಪ್ಯಾನಲ್ ನಲ್ಲಿ GL Account Classes ಲಿಂಕ್ ಮೇಲೆ ಕ್ಲಿಕ್ ಮಾಡಿ.
+
|| '''Maintenance''' ಪ್ಯಾನಲ್ ನಲ್ಲಿ, '''GL Account Classes''' ಲಿಂಕ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||02:27
 
||02:27
|| ಇಲ್ಲಿ ಡಿಫಾಲ್ಟ್ ಆಗಿ ಕ್ಲಾಸ್ ನೇಮ್ ಮತ್ತು ಕ್ಲಾಸ್ ಟೈಪ್ ಅನ್ನು ಈ ಕೆಳಗಿನಂತೆ ನಿರೂಪಿಸಲಾಗಿರುತ್ತದೆ:
+
|| ಇಲ್ಲಿ ಡಿಫಾಲ್ಟ್ ಆಗಿ, ಕ್ಲಾಸ್ ನೇಮ್ ಮತ್ತು ಕ್ಲಾಸ್ ಟೈಪ್ ಅನ್ನು ಈ ಕೆಳಗಿನಂತೆ ಡಿಫೈನ್ ಮಾಡಲಾಗುತ್ತದೆ:
ಅಸೆಟ್ ಗಳು, ಲಯಾಬಿಲಿಟಿಗಳು, ಇನ್ಕಂ ಮತ್ತು ಎಕ್ಸ್ಪೆನ್ಸ್.
+
'''Assets , Liabilities , Income''' ಮತ್ತು '''Expense'''.  
  
 
|-
 
|-
 
||02:38
 
||02:38
|| ಅಲ್ಲದೆ ಪ್ರತಿ ಕ್ಲಾಸ್ ಟೈಪ್ ಗೆ ಕ್ಲಾಸ್ ಐ.ಡಿ ಯನ್ನು ಹೊಂದಿಸಿರುವುದನ್ನು ನಾವು ನೋಡಬಹುದು.
+
|| ಅಲ್ಲದೆ, ಪ್ರತಿಯೊಂದು ಕ್ಲಾಸ್ ಟೈಪ್ ಗೆ ಒಂದು '''Class ID''' ಯನ್ನು ಹೊಂದಿಸಲಾಗಿದೆ.
  
 
|-
 
|-
 
||02:44
 
||02:44
|| ಅಕೌಂಟ್ ಗ್ರೂಪ್ ಹೊಂದಿಸುವ ಮೊದಲು ನಾವು ಈ ಕ್ಲಾಸ್ ಅನ್ನು ಹೊಂದಿಸಬೇಕು.
+
|| '''Account Group''' ಹೊಂದಿಸುವ ಮೊದಲು ನಾವು ಈ ಕ್ಲಾಸ್ ಅನ್ನು ಹೊಂದಿಸಬೇಕು.
  
 
|-
 
|-
Line 134: Line 132:
 
|-
 
|-
 
||02:53
 
||02:53
|| Class ID ಫೀಲ್ಡ್ ನಲ್ಲಿ 5 ಟೈಪ್ ಮಾಡಿ. Class ID ವಿಶಿಷ್ಟ ಮೌಲ್ಯವನ್ನು ಹೊಂದಿರಬೇಕು.
+
|| '''Class ID''' ಫೀಲ್ಡ್ನಲ್ಲಿ, 5 ಅನ್ನು ಟೈಪ್ ಮಾಡಿ. '''Class ID''' ವಿಶಿಷ್ಟ ವ್ಯಾಲ್ಯೂವನ್ನು ಹೊಂದಿರಬೇಕು.
  
 
|-
 
|-
 
||03:00
 
||03:00
|| Class Name ಫೀಲ್ಡ್ ನಲ್ಲಿ Equity ಎಂದು ಟೈಪ್ ಮಾಡಿ.
+
|| '''Class Name''' ಫೀಲ್ಡ್ನಲ್ಲಿ '''Equity''' ಎಂದು ಟೈಪ್ ಮಾಡಿ.
  
 
|-
 
|-
 
||03:04
 
||03:04
|| Class Type ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
+
|| '''Class Type''' ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
ನಾವು ಡಿಫಾಲ್ಟ್ ಪಟ್ಟಿಯನ್ನು ನೋಡಬಹುದು: Assets, Liabilities, Equity, Income, Cost of Goods Sold ಮತ್ತು Expense
+
ನಾವು ಡಿಫಾಲ್ಟ್ ಪಟ್ಟಿಯನ್ನು ನೋಡಬಹುದು: '''Assets, Liabilities, Equity, Income, Cost of Goods Sold''' ಮತ್ತು Expense'''.
  
 
|-
 
|-
 
||03:21
 
||03:21
|| ಬ್ಯಾಲನ್ಸ್ ಶೀಟ್ ಪ್ರಸ್ತುತಪಡಿಸಲು FrontAccounting ಈ ಕ್ಲಾಸ್ ಟೈಪ್ ಅನ್ನು ಅನುಸರಿಸುತ್ತದೆ.
+
|| ಬ್ಯಾಲನ್ಸ್ ಶೀಟ್ ನಲ್ಲಿ ತೋರಿಸಲು, '''FrontAccounting''' ಈ ಕ್ಲಾಸ್ ಟೈಪ್ ಅನ್ನು ಅನುಸರಿಸುತ್ತದೆ.
  
 
|-
 
|-
 
||03:26
 
||03:26
|| Class Type ಅನ್ನು Equity ಆಗಿ ಆರಿಸಿ.
+
|| '''Class Type''' ಅನ್ನು '''Equity''' ಆಗಿ ಆರಿಸಿ.
  
 
|-
 
|-
 
||03:29
 
||03:29
|| ವಿಂಡೋವಿನ ಕೆಳಭಾಗದಲ್ಲಿ Add new ಬಟನ್ ಮೇಲೆ ಕ್ಲಿಕ್ ಮಾಡಿ.
+
|| ವಿಂಡೋದ ಕೆಳಗಿನ '''Add new''' ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||03:33
 
||03:33
|| 'New account class has been added' ಎನ್ನುವ ಸಂದೇಶ ಕಾಣಿಸಿಕೊಳ್ಳುತ್ತದೆ.
+
|| ''''New account class has been added'''' ಎನ್ನುವ ಮೆಸೇಜ್ ಕಾಣಿಸಿಕೊಳ್ಳುತ್ತದೆ.
  
 
|-
 
|-
 
||03:38
 
||03:38
|| ಇಲ್ಲಿ ಹೊಸ ಕ್ಲಾಸ್ “Equity” ಯನ್ನು ಮೂರನೇ ಸಾಲಿಗೆ ಸೇರಿಸಿರುವುದನ್ನು ನಾವು ಕಾಣಬಹುದು.
+
|| ಇಲ್ಲಿ ಹೊಸ ಕ್ಲಾಸ್ ''' “Equity” ''' ಯನ್ನು ಮೂರನೇ ಸಾಲಿಗೆ ಸೇರಿಸಿರುವುದನ್ನು ನಾವು ಕಾಣಬಹುದು.
  
 
|-
 
|-
 
||03:44
 
||03:44
|| ಏಕೆಂದರೆ, ಡಿಫಾಲ್ಟ್ ಕ್ಲಾಸ್ ಟೈಪ್ ನಲ್ಲಿ, ಈಕ್ವಿಟಿಯು ಮೂರನೇ ಶ್ರೇಣಿ ಮಟ್ಟದಲ್ಲಿರುತ್ತದೆ.
+
|| ಏಕೆಂದರೆ, ಡಿಫಾಲ್ಟ್ ಕ್ಲಾಸ್ ಟೈಪ್ ನಲ್ಲಿ, '''Equity''' ಯು ಮೂರನೇ ಶ್ರೇಣಿಯಲ್ಲಿರುತ್ತದೆ.
  
 
|-
 
|-
Line 175: Line 173:
 
|-
 
|-
 
||03:56
 
||03:56
|| ಈಗ ಜಿ.ಎಲ್. ಗ್ರೂಪ್ ಗಳನ್ನು ಹೇಗೆ ಸೇರಿಸಬಹುದು ಎಂದು ನೋಡೋಣ.
+
|| ಈಗ '''GL Groups''' ಅನ್ನು ಹೇಗೆ ಸೇರಿಸಬಹುದು ಎಂದು ನೋಡೋಣ.
  
 
|-
 
|-
 
||04:00
 
||04:00
|| Banking and General Ledger ಟ್ಯಾಬ್ ಗೆ ಹೋಗಿ.
+
|| '''Banking and General Ledger''' ಟ್ಯಾಬ್ಗೆ ಹೋಗಿ.
  
 
|-
 
|-
 
||04:03
 
||04:03
|| Maintenance ಪ್ಯಾನೆಲ್ ನಲ್ಲಿ GL Account Groups ಲಿಂಕ್ ಮೇಲೆ ಕ್ಲಿಕ್ ಮಾಡಿ.
+
|| '''Maintenance''' ಪ್ಯಾನೆಲ್ ನಲ್ಲಿ, '''GL Account Groups''' ಲಿಂಕ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||04:08
 
||04:08
|| ನಾವೀಗ ಡಿಫಾಲ್ಟ್ Group Name ನೋಡಬಹುದು. ಇದು Class ನ ಅಡಿಯಲ್ಲಿ GL Account Groups ತೋರಿಸುತ್ತದೆ.
+
|| ನಾವೀಗ ಡಿಫಾಲ್ಟ್ '''Group Name''' ನೋಡಬಹುದು. ಇದು '''Class''' ನ ಅಡಿಯಲ್ಲಿ '''GL Account Groups''' ತೋರಿಸುತ್ತದೆ.
  
 
|-
 
|-
 
||04:15
 
||04:15
|| ಕ್ಲಾಸ್ನ ಪ್ರಕಾರ ಗ್ರೂಪ್ ಐ.ಡಿ ಹೊಂದಿಕೆಯಾಗಿರುವುದನ್ನು ನೀವು ನೋಡಬಹುದು.
+
|| ಕ್ಲಾಸ್ನ ಪ್ರಕಾರ '''Group ID''' ಸೆಟ್ ಆಗಿರುವುದನ್ನು ನೀವು ನೋಡಬಹುದು.
  
 
|-
 
|-
 
||04:20
 
||04:20
|| ID ಫೀಲ್ಡ್ ನಲ್ಲಿ ಹೊಸ ಗ್ರೂಪ್ ಐ.ಡಿ ಯನ್ನು 12 ಆಗಿ ಟೈಪ್ ಮಾಡಿ.
+
|| '''ID''' ಫೀಲ್ಡ್ನಲ್ಲಿ, ಹೊಸ '''Group ID''' ಯನ್ನು 12 ಎಂದು ಟೈಪ್ ಮಾಡಿ.
  
 
|-
 
|-
 
||04:24
 
||04:24
|| Name ಫೀಲ್ಡ್ ನಲ್ಲಿ ನಾನು Fixed Assets ಅನ್ನು ಗ್ರೂಪ್ ನೇಮ್ ಆಗಿ ಟೈಪ್ ಮಾಡುತ್ತೇನೆ.
+
|| '''Name''' ಫೀಲ್ಡ್ನಲ್ಲಿ ನಾನು, '''Fixed Assets''' ಅನ್ನು '''Group Name''' ಆಗಿ ಟೈಪ್ ಮಾಡುತ್ತೇನೆ.
  
 
|-
 
|-
 
||04:29
 
||04:29
|| “Fixed Assets” ಗ್ರೂಪ್ ನೇಮ್ ಈಗಾಗಲೇ ಲಭ್ಯವಿರುವ ಯಾವುದೇ ಸಬ್ ಗ್ರೂಪ್‌ ಗೆ ಸೇರಿಲ್ಲ.
+
|| ''' “Fixed Assets” ''' ಗ್ರೂಪ್ ನೇಮ್ ಈಗಾಗಲೇ ಲಭ್ಯವಿರುವ ಯಾವುದೇ ಸಬ್-ಗ್ರೂಪ್ಗೆ ಸೇರಿಲ್ಲ.
  
 
|-
 
|-
 
||04:35
 
||04:35
|| ಹೀಗಾಗಿ, Subgroup ಫೀಲ್ಡ್ ನಲ್ಲಿ ಫೀಲ್ಡ್ ಅನ್ನು None ಆಗಿ ಇಡಿ.
+
|| ಹೀಗಾಗಿ, '''Subgroup''' ಫೀಲ್ಡ್ನಲ್ಲಿ, ಇದನ್ನು '''None''' ಆಗಿ ಇಡಿ.
  
 
|-
 
|-
 
||04:40
 
||04:40
|| ಈಗ Class ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
+
|| ಈಗ '''Class''' ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||04:44
 
||04:44
|| ಚಾರ್ಟ್ಸ್ ಆಫ್ ಅಕೌಂಟ್ಸ್ ಪ್ರಕಾರ, ಕ್ಲಾಸ್ ಆಫ್ ಆಸೆಟ್ಸ್ ಅಡಿ ಫಿಕ್ಸ್ಡ್ ಆಸೆಟ್ಸ್ ಬರುತ್ತದೆ.
+
|| '''Charts of Accounts''' ಪ್ರಕಾರ, '''Fixed Assets''', '''Assets''' ಕ್ಲಾಸ್ ನ ಅಡಿಯಲ್ಲಿ  ಬರುತ್ತದೆ.
ಹೀಗಾಗಿ ಕ್ಲಾಸ್ ಅನ್ನು ಆಸೆಟ್ಸ್ ಆಗಿ ಆರಿಸಿ.
+
ಹೀಗಾಗಿ Class ಅನ್ನು ''Assets''' ಆಗಿ ಆರಿಸಿ.
  
 
|-
 
|-
 
||04:53
 
||04:53
|| ಈ ಬದಲಾವಣೆಗಳನ್ನು ಸೇವ್ ಮಾಡಲು, ವಿಂಡೋವಿನ ಕೆಳಭಾಗದಲ್ಲಿರುವ Add new ಬಟನ್ ಮೇಲೆ ಕ್ಲಿಕ್ ಮಾಡಿ.
+
|| ಈ ಬದಲಾವಣೆಗಳನ್ನು ಸೇವ್ ಮಾಡಲು, ವಿಂಡೋದ ಕೆಳಗಿರುವ '''Add new''' ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||04:59
 
||04:59
|| ನಾವು, "This account Group ID is already in use" ಎನ್ನುವ ಎರರ್ ಮೆಸೇಜ್ ಕಾಣಬಹುದು.
+
|| ನಾವು, ''' "This account Group ID is already in use" ''' ಎನ್ನುವ ಎರರ್ ಮೆಸೆಜ್ ಕಾಣಬಹುದು.
  
 
|-
 
|-
 
||05:06
 
||05:06
|| ಹೀಗಾಗಿ ಪ್ರತಿ ಗ್ರೂಪ್ ನೇಮ್ಗೆ ವಿಶಿಷ್ಟ ಕ್ಲಾಸ್ ಐ.ಡಿ ಯನ್ನು ಸೇರಿಸಬೇಕು.
+
|| ಆದ್ದರಿಂದ, ಪ್ರತಿ '''Group Name''' ಗೆ ಒಂದು ವಿಶಿಷ್ಟ '''Class ID''' ಯನ್ನು ಸೇರಿಸಬೇಕು.
  
 
|-
 
|-
 
||05:11
 
||05:11
|| ನಾವೀಗ ಗ್ರೂಪ್ ಐ.ಡಿ ಯನ್ನು 13ಕ್ಕೆ ಬದಲಾಯಿಸೋಣ.
+
|| ನಾವೀಗ '''Group ID''' ಯನ್ನು 13ಕ್ಕೆ ಬದಲಾಯಿಸೋಣ.
  
 
|-
 
|-
 
||05:15
 
||05:15
|| ವಿಂಡೋವಿನ ಕೆಳಭಾಗದಲ್ಲಿರುವ Add new ಬಟನ್ ಮೇಲೆ ಕ್ಲಿಕ್ ಮಾಡಿ.
+
|| ವಿಂಡೋದ ಕೆಳಗಿರುವ '''Add new''' ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||05:19
 
||05:19
|| ಈ ಬಾರಿ ನಾವು "New account type has been added" ಎನ್ನುವ ಸಂದೇಶವನ್ನು ನೋಡಬಹುದು.
+
|| ಈ ಬಾರಿ ನಾವು ''' "New account type has been added" ''' ಎನ್ನುವ ಮೆಸೆಜ್ ನೋಡಬಹುದು.
  
 
|-
 
|-
 
||05:25
 
||05:25
|| ಹೊಸ ಗ್ರೂಪ್ ನೇಮ್ ಅನ್ನು ಯಾದೃಚ್ಛಿಕವಾಗಿ “Assets” ಕ್ಲಾಸ್ ನ ಒಳಗೆ ಸೇರಿಸಲಾಗಿದೆ.
+
|| “Assets” ಕ್ಲಾಸ್ ನ ಒಳಗೆ, ಹೊಸ '''Group Name''' ಅನ್ನು ಯಾದೃಚ್ಛಿಕವಾಗಿ (randomly) ಸೇರಿಸಲಾಗಿದೆ.
  
 
|-
 
|-
 
||05:30
 
||05:30
|| ಇದೇ ರೀತಿ ನಾವು ನಮ್ಮದೇ ಆದ ಗ್ರೂಪ್ ನೇಮ್ ಸೇರಿಸಬಹುದು.
+
|| ಇದೇ ರೀತಿ, ನಾವು ನಮ್ಮದೇ ಆದ '''Group Name''' ಸೇರಿಸಬಹುದು.
  
 
|-
 
|-
 
||05:34
 
||05:34
|| ಈಗ ಜಿ.ಎಲ್ ಅಕೌಂಟ್ ಗಳನ್ನು ಹೇಗೆ ಸೇರಿಸಬಹುದು ಎಂಬುದನ್ನು ನೋಡೋಣ.
+
|| ಈಗ '''GL Accounts''' ಹೇಗೆ ಸೇರಿಸಬಹುದೆಂದು ನೋಡೋಣ.
  
 
|-
 
|-
 
||05:38
 
||05:38
|| Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
+
|| '''Banking and General Ledger''' ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||05:42
 
||05:42
|| ನಂತರ Maintenance ಪ್ಯಾನೆಲ್ ನಲ್ಲಿ GL Accounts ಲಿಂಕ್ ಮೇಲೆ ಕ್ಲಿಕ್ ಮಾಡಿ.
+
|| ನಂತರ '''Maintenance''' ಪ್ಯಾನೆಲ್ ನಲ್ಲಿ, '''GL Accounts''' ಲಿಂಕ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
Line 268: Line 266:
 
|-
 
|-
 
||05:53
 
||05:53
|| Account Code ಫೀಲ್ಡ್‌ ನಲ್ಲಿ ನಾವು 1100 ಅನ್ನು ಕೋಡ್ ಆಗಿ ಟೈಪ್ ಮಾಡುತ್ತೇನೆ.
+
|| '''Account Code''' ಫೀಲ್ಡ್ ನಲ್ಲಿ, ನಾನು 1100 ಅನ್ನು ಕೋಡ್ ಆಗಿ ಟೈಪ್ ಮಾಡುತ್ತೇನೆ.
  
 
|-
 
|-
 
||06:00
 
||06:00
|| ನೀವಿಲ್ಲಿ ನಿಮ್ಮ ಇಚ್ಛೆಯ ಯಾವುದೇ ಕೋಡ್ ಅನ್ನು ನೀಡಬಹುದು.
+
|| ನೀವಿಲ್ಲಿ ನಿಮ್ಮ ಇಚ್ಛೆಯ ಯಾವುದೇ ಕೋಡ್ ಅನ್ನು ಕೊಡಬಹುದು.
  
 
|-
 
|-
 
||06:04
 
||06:04
|| Account Name ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ.
+
|| '''Account Name''' ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ.
Account Name ಅನ್ನು "Land and Building" ಎಂದು ಟೈಪ್ ಮಾಡಿ.
+
'''Account Name''' ಅನ್ನು '''"Land and Building"''' ಎಂದು ಟೈಪ್ ಮಾಡಿ.
  
 
|-
 
|-
Line 285: Line 283:
 
|-
 
|-
 
||06:14
 
||06:14
|| Account Group ಡ್ರಾಪ್ ಡೌನ್ ಬಾಕ್ಸ್‌ ನಲ್ಲಿ Account Group ಅನ್ನು Fixed Assets ಆಗಿ ಆರಿಸಿ.
+
|| '''Account Group''' ಡ್ರಾಪ್ ಡೌನ್ ಬಾಕ್ಸ್ನಲ್ಲಿ, '''Account Group''' ಅನ್ನು '''Fixed Assets''' ಆಗಿ ಆರಿಸಿ.
 
+
 
|-
 
|-
 
||06:20
 
||06:20
|| ಚಾರ್ಟ್ಸ್ ಆಫ್ ಅಕೌಂಟ್ಸ್ ಪ್ರಕಾರ Land and Building ಅಕೌಂಟ್ ನೇಮ್, ಗ್ರೂಪ್ ಫಿಕ್ಸ್ಡ್ ಆಸೆಟ್ಸ್ ಅಡಿಯಲ್ಲಿ ಬರುತ್ತದೆ.
+
|| '''Charts of Accounts''' ಪ್ರಕಾರ, '''Land and Building''' ಈ ಅಕೌಂಟ್ ನೇಮ್, '''Fixed Assets''' ಗ್ರೂಪ್ ಅಡಿಯಲ್ಲಿ ಬರುತ್ತದೆ.
  
 
|-
 
|-
 
||06:28
 
||06:28
|| ನಂತರ Account status ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ.  
+
|| ನಂತರ '''Account status''' ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ.  
status ಅನ್ನು Active ಆಗಿ ಆರಿಸಿ.  
+
'''status''' ಅನ್ನು '''Active''' ಎಂದು ಆರಿಸಿಕೊಳ್ಳಿ.  
  
 
|-
 
|-
 
||06:35
 
||06:35
|| ನಂತರ ವಿಂಡೋವಿನ ಕೆಳಭಾಗದಲ್ಲಿ Add Account ಬಟನ್ ಮೇಲೆ ಕ್ಲಿಕ್ ಮಾಡಿ.
+
|| ನಂತರ ವಿಂಡೋದ ಕೆಳಗಿರುವ '''Add Account''' ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||06:40
 
||06:40
|| ನಾವು "New account has been added" ಎಂಬ ಸಂದೇಶವನ್ನು ನೋಡಬಹುದು.
+
|| ನಾವು ''' "New account has been added" ''' ಎಂಬ ಮೆಸೇಜ್ ನೋಡಬಹುದು.
  
 
|-
 
|-
 
||06:45
 
||06:45
|| ಈಗ ಮೇಲ್ಗಡೆ New account ಡ್ರಾಪ್ ಡೌನ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
+
|| ಈಗ ಮೇಲ್ಗಡೆ '''New account''' ಡ್ರಾಪ್ ಡೌನ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
ನಾವಿಲ್ಲಿ ಹೊಸದಾಗಿ ಸೇರ್ಪಡೆ ಮಾಡಿದ ಅಕೌಂಟ್ ಅನ್ನು ನೋಡಬಹುದು.
+
ನಾವಿಲ್ಲಿ ಹೊಸದಾಗಿ ಸೇರಿಸಲಾದ ಅಕೌಂಟ್ ಅನ್ನು ನೋಡಬಹುದು.
  
 
|-
 
|-
 
||06:54
 
||06:54
|| ಇಲ್ಲಿ ತೋರಿಸಿರುವಂತೆ, ಪ್ರತಿ ಸಂಸ್ಥೆಯು ತನ್ನದೇ ಆದ ಅಕೌಂಟ್ ಕೋಡ್‌ ಗಳ ಸಮೂಹವನ್ನು ಹೊಂದಿರುತ್ತದೆ.
+
|| ಇಲ್ಲಿ ತೋರಿಸಿರುವಂತೆ, ಪ್ರತಿಯೊಂದು ಸಂಸ್ಥೆಯು ತನ್ನದೇ ಆದ ಅಕೌಂಟ್ ಕೋಡ್ ಗಳ ಸೆಟ್ ಅನ್ನು ಹೊಂದಿರುತ್ತದೆ.
  
 
|-
 
|-
 
||07:00
 
||07:00
|| ಇದೇ ರೀತಿ, ಮೇಲಿನ ಹೆಜ್ಜೆಗಳನ್ನು ಅನುಸರಿಸಿ, ನೀವು ನಿಮ್ಮದೇ ಆದ ಜಿ.ಎಲ್ ಅಕೌಂಟ್ ಗಳನ್ನು ರಚಿಸಬಹುದು.
+
|| ಇದೇ ರೀತಿ, ಮೇಲಿನ ಹಂತಗಳನ್ನು ಅನುಸರಿಸಿ, ನೀವು ನಿಮ್ಮದೇ ಆದ '''GL Accounts''' ರಚಿಸಬಹುದು.
  
 
|-
 
|-
 
||07:06
 
||07:06
 
|| ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
 
|| ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ನಾವೀಗ ಸಂಕ್ಷೇಪಿಸೋಣ.
+
ಸಂಕ್ಷಿಪ್ತವಾಗಿ,
  
 
|-
 
|-
 
||07:12
 
||07:12
|| ಈ ಟ್ಯುಟೋರಿಯಲ್ ನಲ್ಲಿ ನಾವು,
+
|| ಈ ಟ್ಯುಟೋರಿಯಲ್ನಲ್ಲಿ ನಾವು,
ಜನರಲ್ ಲೆಡ್ಜರ್ ಕ್ಲಾಸ್ ಗಳನ್ನು, ಜನರಲ್ ಲೆಡ್ಜರ್ ಗ್ರೂಪ್ ಗಳನ್ನು ಮತ್ತು ಜನರಲ್ ಲೆಡ್ಜರ್ ಅಕೌಂಟ್ ಗಳನ್ನು ರಚಿಸಲು ಕಲಿತೆವು.
+
‘ಜನರಲ್ ಲೆಡ್ಜರ್’ ಕ್ಲಾಸ್, ‘ಜನರಲ್ ಲೆಡ್ಜರ್’ ಗ್ರೂಪ್ ಮತ್ತು ‘ಜನರಲ್ ಲೆಡ್ಜರ್’ ಅಕೌಂಟ್ ಗಳನ್ನು ರಚಿಸಲು ಕಲಿತೆವು.
  
 
|-
 
|-
 
||07:22
 
||07:22
|| ಅಸೈನ್ಮೆಂಟ್ ಆಗಿ,
+
|| ಅಸೈನ್ಮೆಂಟ್ ಗಾಗಿ,
ಈ ಕೆಳಗಿನ ವಿವರಗಳೊಂದಿಗೆ ಹೊಸ ಜಿ.ಎಲ್ ಅಕೌಂಟ್ ಗಳು ಕ್ಯಾಶ್ ಮತ್ತು ಕ್ಯಾಪಿಟಲ್ ರಚಿಸಿ. ಬದಲಾವಣೆಗಳನ್ನು ಸೇವ್ ಮಾಡಿ.
+
ಈ ಕೆಳಗಿನ ವಿವರಗಳೊಂದಿಗೆ ಹೊಸ '''GL Accounts Cash''' ಮತ್ತು '''Capital''' ರಚಿಸಿ. ಬದಲಾವಣೆಗಳನ್ನು ಸೇವ್ ಮಾಡಿ.
  
 
|-
 
|-
 
||07:31
 
||07:31
|| ನಾವೀಗ ನಮ್ಮ ಕಂಪನಿಗೆ ಹೊಸ ಜಿ.ಎಲ್. ಅಕೌಂಟ್‌ ಗಳೊಂದಿಗೆ ಚಾರ್ಟ್ಸ್ ಆಫ್ ಅಕೌಂಟ್ಸ್‌ ನ ಸೆಟ್ ಹೊಂದಿದ್ದೇವೆ.
+
|| ನಾವೀಗ ನಮ್ಮ ಕಂಪನಿಗೆ, ಹೊಸ '''GL Accounts''' ನೊಂದಿಗೆ '''Charts of Accounts''' ಅನ್ನು ಸೆಟ್ ಮಾಡಿದ್ದೇವೆ.
  
 
|-
 
|-
 
||07:38
 
||07:38
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
+
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ.
  
 
|-
 
|-
 
||07:46
 
||07:46
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
+
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
  
 
|-
 
|-
Line 355: Line 353:
 
||08:05
 
||08:05
 
|| ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
 
|| ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .
+
ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
 +
 
 +
ಧನ್ಯವಾದಗಳು.

Latest revision as of 12:03, 3 June 2020

Time Narration
00:01 Front Accounting ನಲ್ಲಿ ಬ್ಯಾಂಕಿಂಗ್ ಮತ್ತು ಜನರಲ್ ಲೆಡ್ಜರ್ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು

‘ಜನರಲ್ ಲೆಡ್ಜರ್’ ಕ್ಲಾಸುಗಳು,

00:13 ‘ಜನರಲ್ ಲೆಡ್ಜರ್’ ಗ್ರೂಪ್ ಗಳು ಮತ್ತು

‘ಜನರಲ್ ಲೆಡ್ಜರ್’ ಅಕೌಂಟ್ ಗಳ ರಚನೆಯನ್ನು ಕಲಿಯಲಿದ್ದೇವೆ.

00:18 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು,

ಉಬಂಟು ಲಿನಕ್ಸ್ ಒ.ಎಸ್ ವರ್ಶನ್ 16.04 ಮತ್ತು

00:26 FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ.
00:30 ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್, ಬುಕ್-ಕೀಪಿಂಗ್ ನ ತತ್ವಗಳ ಬಗ್ಗೆ ತಿಳಿದಿರಬೇಕು.
00:40 ಅಲ್ಲದೆ, FrontAccounting ನಲ್ಲಿ ನೀವು ಈಗಾಗಲೇ ಒಂದು ಸಂಸ್ಥೆ ಅಥವಾ ಕಂಪನಿಯನ್ನು ರೂಪಿಸಿರಬೇಕು.
00:46 ಇಲ್ಲದಿದ್ದಲ್ಲಿ, ಸಂಬಂಧಿತ FrontAccounting ನ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಈ ವೆಬ್ ಸೈಟ್ ಗೆ ಭೇಟಿ ನೀಡಿ.
00:52 ನೀವು FrontAccounting ಇಂಟರ್ ಫೇಸ್ ನಲ್ಲಿ ಕೆಲಸ ಪ್ರಾರಂಭಿಸುವ ಮೊದಲು XAMPP ಸರ್ವಿಸ್ಗಳನ್ನು ಪ್ರಾರಂಭಿಸಿ.
00:58 ನಾವೀಗ FrontAccounting ಇಂಟರ್ ಫೇಸ್ ತೆರೆಯೋಣ.
01:01 ಬ್ರೌಸರ್ ತೆರೆಯಿರಿ ಮತ್ತು localhost slash account ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
01:09 ಲಾಗಿನ್ ಪೇಜ್ ಕಾಣಿಸಿಕೊಳ್ಳುತ್ತದೆ.
01:12 admin ಅನ್ನು ಯೂಸರ್ ನೇಮ್ ಆಗಿ ಮತ್ತು ಪಾಸ್ವರ್ಡ್ ಅನ್ನು ಟೈಪ್ ಮಾಡಿ.

ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ.

01:20 FrontAccounting ಇಂಟರ್ಫೇಸ್ ತೆರೆದುಕೊಳ್ಳುತ್ತದೆ.
01:23 Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
01:27 Maintenance ಪ್ಯಾನೆಲ್ ನಲ್ಲಿ, ಈ ಕೆಳಗಿನ ಆಯ್ಕೆಗಳನ್ನು ನಾವು ನೋಡಬಹುದು:

GL Accounts

01:33 GL Account Groups ಮತ್ತು

GL Account Classes.

01:38 ಯಾವುದೇ ವಹಿವಾಟನ್ನು ಪ್ರಾರಂಭಿಸುವ ಮೊದಲು, ನಾವು Charts of Accounts ಅನ್ನು ಹೊಂದಿಸಿಕೊಳ್ಳಬೇಕು.
01:43 FrontAccounting ನಲ್ಲಿ, Charts of Accounts ಅನ್ನು ಟೈಪ್, ಕ್ಲಾಸ್, ಗ್ರೂಪ್ ಮತ್ತು ಅಕೌಂಟ್ ಗಳಿಂದ ಡಿಫೈನ್ ಮಾಡಲಾಗುತ್ತದೆ.
01:50 ಎಲ್ಲಾ ಟ್ರಾನ್ಸಾಕ್ಷನ್ ಗಳನ್ನು ಅಕೌಂಟ್, ಗ್ರೂಪ್ ಮತ್ತು ಕ್ಲಾಸ್ ಗಳಿಗೆ ಚಾರ್ಜ್ ಮಾಡಲಾಗುತ್ತದೆ.
01:56 ಇವುಗಳನ್ನು, ರಿಪೋರ್ಟಿಂಗ್ ಉದ್ದೇಶಗಳಿಗಾಗಿ ಟ್ರಾನ್ಸಾಕ್ಷನ್ ಗಳನ್ನು ಗುಂಪುಗೂಡಿಸಲು ಬಳಸಲಾಗುತ್ತದೆ.
02:00 FrontAccounting ನಲ್ಲಿ, Account, Group ಗೆ ಮತ್ತು Group, Class ಗೆ ಸಂಬಂಧಿಸಿದೆ.
02:06 ಇದು Account ಗ್ರೂಪ್ ನ ಪ್ರಕಾರ, ಬ್ಯಾಲನ್ಸ್ ಶೀಟ್ ಮತ್ತು ಪ್ರಾಫಿಟ್ ಅಂಡ್ ಲಾಸ್ ಅಕೌಂಟ್ ಸ್ಟೇಟ್ ಮೆಂಟ್ ಗಳಲ್ಲಿ ಪ್ರತಿಫಲಿಸುತ್ತದೆ.
02:13 ಈಗ FrontAccounting ಇಂಟರ್ಫೇಸ್ ಗೆ ಹಿಂದಿರುಗಿ.
02:17 ಇಲ್ಲಿನ ಮೊದಲ ಹಂತವೆಂದರೆ General Ledger Account ಕ್ಲಾಸ್ ಗಳನ್ನು ಹೊಂದಿಸುವುದು.
02:22 Maintenance ಪ್ಯಾನಲ್ ನಲ್ಲಿ, GL Account Classes ಲಿಂಕ್ ಮೇಲೆ ಕ್ಲಿಕ್ ಮಾಡಿ.
02:27 ಇಲ್ಲಿ ಡಿಫಾಲ್ಟ್ ಆಗಿ, ಕ್ಲಾಸ್ ನೇಮ್ ಮತ್ತು ಕ್ಲಾಸ್ ಟೈಪ್ ಅನ್ನು ಈ ಕೆಳಗಿನಂತೆ ಡಿಫೈನ್ ಮಾಡಲಾಗುತ್ತದೆ:

Assets , Liabilities , Income ಮತ್ತು Expense.

02:38 ಅಲ್ಲದೆ, ಪ್ರತಿಯೊಂದು ಕ್ಲಾಸ್ ಟೈಪ್ ಗೆ ಒಂದು Class ID ಯನ್ನು ಹೊಂದಿಸಲಾಗಿದೆ.
02:44 Account Group ಹೊಂದಿಸುವ ಮೊದಲು ನಾವು ಈ ಕ್ಲಾಸ್ ಅನ್ನು ಹೊಂದಿಸಬೇಕು.
02:49 ಈಗ ಹೊಸ ಕ್ಲಾಸ್ ಅನ್ನು ಹೇಗೆ ಸೇರಿಸಬಹುದು ಎಂದು ನೋಡೋಣ.
02:53 Class ID ಫೀಲ್ಡ್ನಲ್ಲಿ, 5 ಅನ್ನು ಟೈಪ್ ಮಾಡಿ. Class ID ವಿಶಿಷ್ಟ ವ್ಯಾಲ್ಯೂವನ್ನು ಹೊಂದಿರಬೇಕು.
03:00 Class Name ಫೀಲ್ಡ್ನಲ್ಲಿ Equity ಎಂದು ಟೈಪ್ ಮಾಡಿ.
03:04 Class Type ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.

ನಾವು ಈ ಡಿಫಾಲ್ಟ್ ಪಟ್ಟಿಯನ್ನು ನೋಡಬಹುದು: Assets, Liabilities, Equity, Income, Cost of Goods Sold ಮತ್ತು Expense.

03:21 ಬ್ಯಾಲನ್ಸ್ ಶೀಟ್ ನಲ್ಲಿ ತೋರಿಸಲು, FrontAccounting ಈ ಕ್ಲಾಸ್ ಟೈಪ್ ಅನ್ನು ಅನುಸರಿಸುತ್ತದೆ.
03:26 Class Type ಅನ್ನು Equity ಆಗಿ ಆರಿಸಿ.
03:29 ವಿಂಡೋದ ಕೆಳಗಿನ Add new ಬಟನ್ ಮೇಲೆ ಕ್ಲಿಕ್ ಮಾಡಿ.
03:33 'New account class has been added' ಎನ್ನುವ ಮೆಸೇಜ್ ಕಾಣಿಸಿಕೊಳ್ಳುತ್ತದೆ.
03:38 ಇಲ್ಲಿ ಹೊಸ ಕ್ಲಾಸ್ “Equity” ಯನ್ನು ಮೂರನೇ ಸಾಲಿಗೆ ಸೇರಿಸಿರುವುದನ್ನು ನಾವು ಕಾಣಬಹುದು.
03:44 ಏಕೆಂದರೆ, ಡಿಫಾಲ್ಟ್ ಕ್ಲಾಸ್ ಟೈಪ್ ನಲ್ಲಿ, Equity ಯು ಮೂರನೇ ಶ್ರೇಣಿಯಲ್ಲಿರುತ್ತದೆ.
03:50 ಹೀಗಾಗಿ, ಹೊಸ ಕ್ಲಾಸ್ ಅನ್ನು ಸೇರಿಸಿದಾಗಲೆಲ್ಲ, ಇದು ಕ್ಲಾಸ್ ಟೈಪ್ ನ ಡಿಫಾಲ್ಟ್ ಸ್ಥಾನವನ್ನು ಪಡೆದುಕೊಳ್ಳುತ್ತದೆ.
03:56 ಈಗ GL Groups ಅನ್ನು ಹೇಗೆ ಸೇರಿಸಬಹುದು ಎಂದು ನೋಡೋಣ.
04:00 Banking and General Ledger ಟ್ಯಾಬ್ಗೆ ಹೋಗಿ.
04:03 Maintenance ಪ್ಯಾನೆಲ್ ನಲ್ಲಿ, GL Account Groups ಲಿಂಕ್ ಮೇಲೆ ಕ್ಲಿಕ್ ಮಾಡಿ.
04:08 ನಾವೀಗ ಡಿಫಾಲ್ಟ್ Group Name ನೋಡಬಹುದು. ಇದು Class ನ ಅಡಿಯಲ್ಲಿ GL Account Groups ತೋರಿಸುತ್ತದೆ.
04:15 ಕ್ಲಾಸ್ನ ಪ್ರಕಾರ Group ID ಸೆಟ್ ಆಗಿರುವುದನ್ನು ನೀವು ನೋಡಬಹುದು.
04:20 ID ಫೀಲ್ಡ್ನಲ್ಲಿ, ಹೊಸ Group ID ಯನ್ನು 12 ಎಂದು ಟೈಪ್ ಮಾಡಿ.
04:24 Name ಫೀಲ್ಡ್ನಲ್ಲಿ ನಾನು, Fixed Assets ಅನ್ನು Group Name ಆಗಿ ಟೈಪ್ ಮಾಡುತ್ತೇನೆ.
04:29 “Fixed Assets” ಗ್ರೂಪ್ ನೇಮ್ ಈಗಾಗಲೇ ಲಭ್ಯವಿರುವ ಯಾವುದೇ ಸಬ್-ಗ್ರೂಪ್ಗೆ ಸೇರಿಲ್ಲ.
04:35 ಹೀಗಾಗಿ, Subgroup ಫೀಲ್ಡ್ನಲ್ಲಿ, ಇದನ್ನು None ಆಗಿ ಇಡಿ.
04:40 ಈಗ Class ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
04:44 Charts of Accounts ಪ್ರಕಾರ, Fixed Assets, Assets ಕ್ಲಾಸ್ ನ ಅಡಿಯಲ್ಲಿ ಬರುತ್ತದೆ.

ಹೀಗಾಗಿ Class ಅನ್ನು Assets' ಆಗಿ ಆರಿಸಿ.

04:53 ಈ ಬದಲಾವಣೆಗಳನ್ನು ಸೇವ್ ಮಾಡಲು, ವಿಂಡೋದ ಕೆಳಗಿರುವ Add new ಬಟನ್ ಮೇಲೆ ಕ್ಲಿಕ್ ಮಾಡಿ.
04:59 ನಾವು, "This account Group ID is already in use" ಎನ್ನುವ ಎರರ್ ಮೆಸೆಜ್ ಕಾಣಬಹುದು.
05:06 ಆದ್ದರಿಂದ, ಪ್ರತಿ Group Name ಗೆ ಒಂದು ವಿಶಿಷ್ಟ Class ID ಯನ್ನು ಸೇರಿಸಬೇಕು.
05:11 ನಾವೀಗ Group ID ಯನ್ನು 13ಕ್ಕೆ ಬದಲಾಯಿಸೋಣ.
05:15 ವಿಂಡೋದ ಕೆಳಗಿರುವ Add new ಬಟನ್ ಮೇಲೆ ಕ್ಲಿಕ್ ಮಾಡಿ.
05:19 ಈ ಬಾರಿ ನಾವು "New account type has been added" ಎನ್ನುವ ಮೆಸೆಜ್ ನೋಡಬಹುದು.
05:25 “Assets” ಕ್ಲಾಸ್ ನ ಒಳಗೆ, ಹೊಸ Group Name ಅನ್ನು ಯಾದೃಚ್ಛಿಕವಾಗಿ (randomly) ಸೇರಿಸಲಾಗಿದೆ.
05:30 ಇದೇ ರೀತಿ, ನಾವು ನಮ್ಮದೇ ಆದ Group Name ಸೇರಿಸಬಹುದು.
05:34 ಈಗ GL Accounts ಹೇಗೆ ಸೇರಿಸಬಹುದೆಂದು ನೋಡೋಣ.
05:38 Banking and General Ledger ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
05:42 ನಂತರ Maintenance ಪ್ಯಾನೆಲ್ ನಲ್ಲಿ, GL Accounts ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
05:47 ಇಲ್ಲಿ ಸಹ ನಾವು ವಿಶಿಷ್ಟ ಕೋಡ್ ಅನ್ನು ಟೈಪ್ ಮಾಡಬೇಕು. ಇದು ಕಡ್ಡಾಯವಾದ ಫೀಲ್ಡ್ ಆಗಿದೆ.
05:53 Account Code ಫೀಲ್ಡ್ ನಲ್ಲಿ, ನಾನು 1100 ಅನ್ನು ಕೋಡ್ ಆಗಿ ಟೈಪ್ ಮಾಡುತ್ತೇನೆ.
06:00 ನೀವಿಲ್ಲಿ ನಿಮ್ಮ ಇಚ್ಛೆಯ ಯಾವುದೇ ಕೋಡ್ ಅನ್ನು ಕೊಡಬಹುದು.
06:04 Account Name ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ.

Account Name ಅನ್ನು "Land and Building" ಎಂದು ಟೈಪ್ ಮಾಡಿ.

06:11 ನೀವು ನಿಮ್ಮ ಆಯ್ಕೆಯ ಯಾವುದೇ ಹೆಸರನ್ನು ನೀಡಬಹುದು.
06:14 Account Group ಡ್ರಾಪ್ ಡೌನ್ ಬಾಕ್ಸ್ನಲ್ಲಿ, Account Group ಅನ್ನು Fixed Assets ಆಗಿ ಆರಿಸಿ.
06:20 Charts of Accounts ಪ್ರಕಾರ, Land and Building ಈ ಅಕೌಂಟ್ ನೇಮ್, Fixed Assets ಗ್ರೂಪ್ ನ ಅಡಿಯಲ್ಲಿ ಬರುತ್ತದೆ.
06:28 ನಂತರ Account status ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ.

status ಅನ್ನು Active ಎಂದು ಆರಿಸಿಕೊಳ್ಳಿ.

06:35 ನಂತರ ವಿಂಡೋದ ಕೆಳಗಿರುವ Add Account ಬಟನ್ ಮೇಲೆ ಕ್ಲಿಕ್ ಮಾಡಿ.
06:40 ನಾವು "New account has been added" ಎಂಬ ಮೆಸೇಜ್ ನೋಡಬಹುದು.
06:45 ಈಗ ಮೇಲ್ಗಡೆ New account ಡ್ರಾಪ್ ಡೌನ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.

ನಾವಿಲ್ಲಿ ಹೊಸದಾಗಿ ಸೇರಿಸಲಾದ ಅಕೌಂಟ್ ಅನ್ನು ನೋಡಬಹುದು.

06:54 ಇಲ್ಲಿ ತೋರಿಸಿರುವಂತೆ, ಪ್ರತಿಯೊಂದು ಸಂಸ್ಥೆಯು ತನ್ನದೇ ಆದ ಅಕೌಂಟ್ ಕೋಡ್ ಗಳ ಸೆಟ್ ಅನ್ನು ಹೊಂದಿರುತ್ತದೆ.
07:00 ಇದೇ ರೀತಿ, ಮೇಲಿನ ಹಂತಗಳನ್ನು ಅನುಸರಿಸಿ, ನೀವು ನಿಮ್ಮದೇ ಆದ GL Accounts ರಚಿಸಬಹುದು.
07:06 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.

ಸಂಕ್ಷಿಪ್ತವಾಗಿ,

07:12 ಈ ಟ್ಯುಟೋರಿಯಲ್ನಲ್ಲಿ ನಾವು,

‘ಜನರಲ್ ಲೆಡ್ಜರ್’ ಕ್ಲಾಸ್, ‘ಜನರಲ್ ಲೆಡ್ಜರ್’ ಗ್ರೂಪ್ ಮತ್ತು ‘ಜನರಲ್ ಲೆಡ್ಜರ್’ ಅಕೌಂಟ್ ಗಳನ್ನು ರಚಿಸಲು ಕಲಿತೆವು.

07:22 ಅಸೈನ್ಮೆಂಟ್ ಗಾಗಿ,

ಈ ಕೆಳಗಿನ ವಿವರಗಳೊಂದಿಗೆ ಹೊಸ GL Accounts – Cash ಮತ್ತು Capital ರಚಿಸಿ. ಬದಲಾವಣೆಗಳನ್ನು ಸೇವ್ ಮಾಡಿ.

07:31 ನಾವೀಗ ನಮ್ಮ ಕಂಪನಿಗೆ, ಹೊಸ GL Accounts ನೊಂದಿಗೆ Charts of Accounts ಅನ್ನು ಸೆಟ್ ಮಾಡಿದ್ದೇವೆ.
07:38 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ.
07:46 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
07:55 ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ.
07:59 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
08:05 ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.

ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Melkamiyar, Sandhya.np14