Difference between revisions of "Firefox/C3/Themes-Popup-blocking/Kannada"

From Script | Spoken-Tutorial
Jump to: navigation, search
(Created page with '{| border=1 || '''Time''' || '''Narration''' |- ||0:00 || ಮೋಝಿಲ್ಲ ಫೈರ್ ಫಾಕ್ಸ್ ನಲ್ಲಿ ಥೀಮ್ ಗಳು ಎಂಬ ಈ ಸ್ಪೋ…')
 
 
Line 3: Line 3:
 
|| '''Narration'''
 
|| '''Narration'''
 
|-
 
|-
||0:00
+
||00:00
 
|| ಮೋಝಿಲ್ಲ ಫೈರ್ ಫಾಕ್ಸ್ ನಲ್ಲಿ ಥೀಮ್ ಗಳು ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
 
|| ಮೋಝಿಲ್ಲ ಫೈರ್ ಫಾಕ್ಸ್ ನಲ್ಲಿ ಥೀಮ್ ಗಳು ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
 
|-
 
|-
||0:05
+
||00:05
 
||ಈ ಟ್ಯುಟೋರಿಯಲ್ ನಲ್ಲಿ ನಾವು ಮೋಝಿಲ್ಲ ಫೈರ್ ಫಾಕ್ಸ್ ನಲ್ಲಿನ ಥೀಮ್ಸ್, ಪರ್ಸೋನಾಸ್, ಮತ್ತು ಆಡ್ ಬ್ಲಾಕಿಂಗ್ ಗಳ ಬಗ್ಗೆ ಕಲಿಯಲಿದ್ದೇವೆ.
 
||ಈ ಟ್ಯುಟೋರಿಯಲ್ ನಲ್ಲಿ ನಾವು ಮೋಝಿಲ್ಲ ಫೈರ್ ಫಾಕ್ಸ್ ನಲ್ಲಿನ ಥೀಮ್ಸ್, ಪರ್ಸೋನಾಸ್, ಮತ್ತು ಆಡ್ ಬ್ಲಾಕಿಂಗ್ ಗಳ ಬಗ್ಗೆ ಕಲಿಯಲಿದ್ದೇವೆ.
 
|-
 
|-
||0:13
+
||00:13
 
||ಮೋಝಿಲ್ಲ ಫೈರ್ಫಾಕ್ಸ್, ಬಳಕೆದಾರನ ಅಭಿರುಚಿ ಅಥವಾ ಆಯ್ಕೆಗೆ ತಕ್ಕಂತೆ ಕಸ್ಟಮೈಸ್ ಮಾಡುವ ಸೌಲಭ್ಯವನ್ನು ಹೊಂದಿದೆ.
 
||ಮೋಝಿಲ್ಲ ಫೈರ್ಫಾಕ್ಸ್, ಬಳಕೆದಾರನ ಅಭಿರುಚಿ ಅಥವಾ ಆಯ್ಕೆಗೆ ತಕ್ಕಂತೆ ಕಸ್ಟಮೈಸ್ ಮಾಡುವ ಸೌಲಭ್ಯವನ್ನು ಹೊಂದಿದೆ.
 
|-
 
|-
||0:20
+
||00:20
 
||ಈ ಕಸ್ಟಮೈಝೇಷನ್ ಗಳಲ್ಲಿ ಥೀಮ್ಸ್ ಕೂಡಾ ಒಂದು.
 
||ಈ ಕಸ್ಟಮೈಝೇಷನ್ ಗಳಲ್ಲಿ ಥೀಮ್ಸ್ ಕೂಡಾ ಒಂದು.
 
|-
 
|-
||0:23
+
||00:23
 
||ಥೀಮ್ ಗಳು ಫೈರ್ಫಾಕ್ಸ್ ನ ಚಿತ್ರಣವನ್ನೇ ಬದಲಿಸುತ್ತವೆ.
 
||ಥೀಮ್ ಗಳು ಫೈರ್ಫಾಕ್ಸ್ ನ ಚಿತ್ರಣವನ್ನೇ ಬದಲಿಸುತ್ತವೆ.
 
|-
 
|-
||0:27
+
||00:27
 
||ಅಷ್ಟೇ ಅಲ್ಲದೆ ಇದು, ಬ್ಯಾಕ್ ಗ್ರೌಂಡ್ ನ ಬಣ್ಣ, ಬಟನ್ ಗಳ ಚಿತ್ರಣ ಮತ್ತು ಲೇಔಟ್ ಅನ್ನೂ ಬದಲಾಯಿಸುತ್ತದೆ.
 
||ಅಷ್ಟೇ ಅಲ್ಲದೆ ಇದು, ಬ್ಯಾಕ್ ಗ್ರೌಂಡ್ ನ ಬಣ್ಣ, ಬಟನ್ ಗಳ ಚಿತ್ರಣ ಮತ್ತು ಲೇಔಟ್ ಅನ್ನೂ ಬದಲಾಯಿಸುತ್ತದೆ.
 
|-
 
|-
||0:32
+
||00:32
 
|| ಈ ಟ್ಯುಟೋರಿಯಲ್ ನಲ್ಲಿ ನಾವು ಉಬಂಟು 10.04 ರಲ್ಲಿ ಫೈರ್ಫಾಕ್ಸ್ 7.0 ಯನ್ನು ಬಳಸುತ್ತಿದ್ದೇವೆ.
 
|| ಈ ಟ್ಯುಟೋರಿಯಲ್ ನಲ್ಲಿ ನಾವು ಉಬಂಟು 10.04 ರಲ್ಲಿ ಫೈರ್ಫಾಕ್ಸ್ 7.0 ಯನ್ನು ಬಳಸುತ್ತಿದ್ದೇವೆ.
 
|-
 
|-
||0:40
+
||00:40
 
|| ನಾವೀಗ ಫೈರ್ಫಾಕ್ಸ್ ಬ್ರೌಸರ್ ಅನ್ನು ತೆರೆಯೋಣ.
 
|| ನಾವೀಗ ಫೈರ್ಫಾಕ್ಸ್ ಬ್ರೌಸರ್ ಅನ್ನು ತೆರೆಯೋಣ.
 
|-
 
|-
||0:43
+
||00:43
 
||ಆರಂಭದಲ್ಲಿ ನಾವು ಮೊಝಿಲ್ಲ ಫೈರ್ಫಾಕ್ಸ್ ನ ಥೀಮ್ ಅನ್ನು ಬದಲಾಯಿಸುವುದು ಹೇಗೆ ಎಂಬುದನ್ನು ಕಲಿಯೋಣ.  
 
||ಆರಂಭದಲ್ಲಿ ನಾವು ಮೊಝಿಲ್ಲ ಫೈರ್ಫಾಕ್ಸ್ ನ ಥೀಮ್ ಅನ್ನು ಬದಲಾಯಿಸುವುದು ಹೇಗೆ ಎಂಬುದನ್ನು ಕಲಿಯೋಣ.  
 
|-
 
|-
||0:48
+
||00:48
 
||ಮೊದಲಿಗೆ '''Load images automatically''' (ಲೋಡ್ ಇಮೇಜಸ್ ಆಟೋಮೆಟಿಕಲಿ) ಎಂಬ ಅಪ್ಷನ್ ಅನ್ನು ಸಕ್ಷಮಗೊಳಿಸಿ. ಅದರಿಂದ ಬ್ರೌಸರ್ ನಲ್ಲಿ ಚಿತ್ರಗಳು ಗೋಚರವಾಗುವುದನ್ನು ಕಾಣಬಹುದು.
 
||ಮೊದಲಿಗೆ '''Load images automatically''' (ಲೋಡ್ ಇಮೇಜಸ್ ಆಟೋಮೆಟಿಕಲಿ) ಎಂಬ ಅಪ್ಷನ್ ಅನ್ನು ಸಕ್ಷಮಗೊಳಿಸಿ. ಅದರಿಂದ ಬ್ರೌಸರ್ ನಲ್ಲಿ ಚಿತ್ರಗಳು ಗೋಚರವಾಗುವುದನ್ನು ಕಾಣಬಹುದು.
 
|-
 
|-
||0:58
+
||00:58
 
||ಮೆನ್ಯುಬಾರ್ ನಲ್ಲಿ '''Edit''' (ಎಡಿಟ್) ಮೇಲೆ ಕ್ಲಿಕ್ ಮಾಡಿ ನಂತರ '''Preferences''' (ಪ್ರಿಫರೆನ್ಸ್) ಮೇಲೆ ಕ್ಲಿಕ್ ಮಾಡಿ.  
 
||ಮೆನ್ಯುಬಾರ್ ನಲ್ಲಿ '''Edit''' (ಎಡಿಟ್) ಮೇಲೆ ಕ್ಲಿಕ್ ಮಾಡಿ ನಂತರ '''Preferences''' (ಪ್ರಿಫರೆನ್ಸ್) ಮೇಲೆ ಕ್ಲಿಕ್ ಮಾಡಿ.  
 
|-
 
|-
||1:03
+
||01:03
 
|| ಪ್ರಿಫೆರೆನ್ಸ್ ನ ಡೈಲಾಗ್ ಬಾಕ್ಸ್ ನಲ್ಲಿ '''Content ''' (ಕಂಟೆಂಟ್) ಟ್ಯಾಬ್ ಅನ್ನು ಆಯ್ಕೆ ಮಾಡಿ.
 
|| ಪ್ರಿಫೆರೆನ್ಸ್ ನ ಡೈಲಾಗ್ ಬಾಕ್ಸ್ ನಲ್ಲಿ '''Content ''' (ಕಂಟೆಂಟ್) ಟ್ಯಾಬ್ ಅನ್ನು ಆಯ್ಕೆ ಮಾಡಿ.
 
|-
 
|-
||1:08
+
||01:08
 
||'''Load images automatically''' (ಲೋಡ್ ಇಮೇಜಸ್ ಆಟೊಮೆಟಿಕ್ ಲ್ಲಿ) ಎಂಬ ಬಾಕ್ಸ್ ಅನ್ನು ಚೆಕ್ ಮಾಡಿ.
 
||'''Load images automatically''' (ಲೋಡ್ ಇಮೇಜಸ್ ಆಟೊಮೆಟಿಕ್ ಲ್ಲಿ) ಎಂಬ ಬಾಕ್ಸ್ ಅನ್ನು ಚೆಕ್ ಮಾಡಿ.
 
|-
 
|-
||1:12
+
||01:12
 
||'''Close''' (ಕ್ಲೋಸ್) ಮೇಲೆ ಕ್ಲಿಕ್ ಮಾಡಿ.
 
||'''Close''' (ಕ್ಲೋಸ್) ಮೇಲೆ ಕ್ಲಿಕ್ ಮಾಡಿ.
 
|-
 
|-
||1:14
+
||01:14
 
||ಈಗ ಯು ಆರ್ ಎಲ್ ಪಟ್ಟಿಯ ಮೇಲೆ ಕ್ಲಿಕ್ ಮಾಡಿ ನಂತರ '''addons.mozilla.org/firefox/themes''' (ಆಡೊನ್ಸ್ ಡಾಟ್ ಮೋಝಿಲ್ಲ ಡಾಟ್ ಓ ಆರ್ ಜಿ ಸ್ಲಾಷ್ ಫೈರ್ಫಾಕ್ಸ್ ಸ್ಲಾಷ್ ಥೀಮ್ಸ್) ಎಂದು ಟೈಪ್ ಮಾಡಿ.
 
||ಈಗ ಯು ಆರ್ ಎಲ್ ಪಟ್ಟಿಯ ಮೇಲೆ ಕ್ಲಿಕ್ ಮಾಡಿ ನಂತರ '''addons.mozilla.org/firefox/themes''' (ಆಡೊನ್ಸ್ ಡಾಟ್ ಮೋಝಿಲ್ಲ ಡಾಟ್ ಓ ಆರ್ ಜಿ ಸ್ಲಾಷ್ ಫೈರ್ಫಾಕ್ಸ್ ಸ್ಲಾಷ್ ಥೀಮ್ಸ್) ಎಂದು ಟೈಪ್ ಮಾಡಿ.
 
|-
 
|-
||1:25
+
||01:25
 
||ಎಂಟರ್ ಅನ್ನು ಒತ್ತಿರಿ.
 
||ಎಂಟರ್ ಅನ್ನು ಒತ್ತಿರಿ.
 
|-
 
|-
||1:27
+
||01:27
 
||ಇದು ನಮ್ಮನ್ನು ಮೊಝಿಲ್ಲ ಫೈರ್ಫಾಕ್ಸ್ ಆಡ್ ಆನ್ಸ್ನ ಥೀಮ್ ಪೇಜ್ ಗೆ ಕರೆದೊಯ್ಯುತ್ತದೆ.
 
||ಇದು ನಮ್ಮನ್ನು ಮೊಝಿಲ್ಲ ಫೈರ್ಫಾಕ್ಸ್ ಆಡ್ ಆನ್ಸ್ನ ಥೀಮ್ ಪೇಜ್ ಗೆ ಕರೆದೊಯ್ಯುತ್ತದೆ.
 
|-
 
|-
||1:32
+
||01:32
 
||ಚಿಕ್ಕ ಚಿಕ್ಕ ಗಾತ್ರದಲ್ಲಿ ಅನೇಕ ಥೀಮ್ ಗಳನ್ನು ನಾವಿಲ್ಲಿ ಕಾಣಬಹುದು.
 
||ಚಿಕ್ಕ ಚಿಕ್ಕ ಗಾತ್ರದಲ್ಲಿ ಅನೇಕ ಥೀಮ್ ಗಳನ್ನು ನಾವಿಲ್ಲಿ ಕಾಣಬಹುದು.
 
|-
 
|-
||1:37
+
||01:37
 
|| ಥೀಮ್ ಗಳು ಹೇಗೆ ಕಾಣುತ್ತವೆ ಎಂಬುದನ್ನು ಈ ಥಂಬ್ನೈಲ್ ಗಳು ತೋರಿಸುತ್ತವೆ.
 
|| ಥೀಮ್ ಗಳು ಹೇಗೆ ಕಾಣುತ್ತವೆ ಎಂಬುದನ್ನು ಈ ಥಂಬ್ನೈಲ್ ಗಳು ತೋರಿಸುತ್ತವೆ.
 
|-
 
|-
||1:41
+
||01:41
 
|| ನೀವೀಗ ಥೀಮ್ ಗಳನ್ನು ಕಾಣಬಹುದು.
 
|| ನೀವೀಗ ಥೀಮ್ ಗಳನ್ನು ಕಾಣಬಹುದು.
 
|-
 
|-
||1:43
+
||01:43
 
||ಲಭ್ಯವಿರುವ ಥೀಮ್ ಗಳ ವಿಭಾಗಗಳನ್ನು ನೋಡಿ.
 
||ಲಭ್ಯವಿರುವ ಥೀಮ್ ಗಳ ವಿಭಾಗಗಳನ್ನು ನೋಡಿ.
 
|-
 
|-
||1:46
+
||01:46
 
||ಮೊದಲು ಇವುಗಳನ್ನು ಉಪಯೋಗಿಸಿದ ಬಳಕೆದಾರರ ರೇಟಿಂಗ್ (rating) ಕೂಡಾ ನೋಡಿ.
 
||ಮೊದಲು ಇವುಗಳನ್ನು ಉಪಯೋಗಿಸಿದ ಬಳಕೆದಾರರ ರೇಟಿಂಗ್ (rating) ಕೂಡಾ ನೋಡಿ.
 
|-
 
|-
||1:52
+
||01:52
 
|| ನಮ್ಮ ಮೌಸ್ಪಾಯಿಂಟರ್ ಅನ್ನು ಹಾಗೆಯೇ ಯಾವುದಾದರೊಂದು ಥೀಮ್ ಮೇಲೆ ನಿಲ್ಲಿಸೋಣ. <Pause>
 
|| ನಮ್ಮ ಮೌಸ್ಪಾಯಿಂಟರ್ ಅನ್ನು ಹಾಗೆಯೇ ಯಾವುದಾದರೊಂದು ಥೀಮ್ ಮೇಲೆ ನಿಲ್ಲಿಸೋಣ. <Pause>
 
|-
 
|-
||1:57
+
||01:57
 
|| ಈಗ, '''Shine Bright Skin''' (ಶೈನ್ ಬ್ರೈಟ್ ಸ್ಕಿನ್) ಥೀಮ್ ಮೇಲೆ ಕ್ಲಿಕ್ ಮಾಡಿ.
 
|| ಈಗ, '''Shine Bright Skin''' (ಶೈನ್ ಬ್ರೈಟ್ ಸ್ಕಿನ್) ಥೀಮ್ ಮೇಲೆ ಕ್ಲಿಕ್ ಮಾಡಿ.
 
|-
 
|-
||2:01
+
||02:01
 
||ಲಭ್ಯವಿರುವ ಅನೇಕ ಥೀಮ್ ಗಳಲ್ಲಿ ಇದೂ ಕೂಡಾ ಒಂದು.
 
||ಲಭ್ಯವಿರುವ ಅನೇಕ ಥೀಮ್ ಗಳಲ್ಲಿ ಇದೂ ಕೂಡಾ ಒಂದು.
 
|-
 
|-
||2:05
+
||02:05
 
|| ಶೈನ್ ಬ್ರೈಟ್ ಸ್ಕಿನ್ ಥೀಮ್ ನ ಪೇಜ್ ಗೋಚರವಾಗುತ್ತದೆ.
 
|| ಶೈನ್ ಬ್ರೈಟ್ ಸ್ಕಿನ್ ಥೀಮ್ ನ ಪೇಜ್ ಗೋಚರವಾಗುತ್ತದೆ.
 
|-
 
|-
||2:09
+
||02:09
 
|| '''Continue to Download''' (ಕಂಟಿನ್ಯು ಟು ಡೌನ್ ಲೋಡ್) ಬಟನ್ ಮೇಲೆ ಕ್ಲಿಕ್ ಮಾಡಿ.
 
|| '''Continue to Download''' (ಕಂಟಿನ್ಯು ಟು ಡೌನ್ ಲೋಡ್) ಬಟನ್ ಮೇಲೆ ಕ್ಲಿಕ್ ಮಾಡಿ.
 
|-
 
|-
||2:12
+
||02:12
 
|| ಇದು ಥೀಮ್ ನ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಕೊಡುವ ಪುಟಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ.
 
|| ಇದು ಥೀಮ್ ನ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಕೊಡುವ ಪುಟಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ.
 
|-
 
|-
||2:17
+
||02:17
 
|| ಥೀಮ್ ಅನ್ನುಇನ್ ಸ್ಟಾಲ್ ಮಾಡಲು '''Add to Firefox ''' (ಆಡ್ ಟು ಫೈರ್ಫಾಕ್ಸ್) ಬಟನ್ ಮೇಲೆ ಕ್ಲಿಕ್ ಮಾಡಿ.
 
|| ಥೀಮ್ ಅನ್ನುಇನ್ ಸ್ಟಾಲ್ ಮಾಡಲು '''Add to Firefox ''' (ಆಡ್ ಟು ಫೈರ್ಫಾಕ್ಸ್) ಬಟನ್ ಮೇಲೆ ಕ್ಲಿಕ್ ಮಾಡಿ.
 
|-
 
|-
||2:22
+
||02:22
 
|| ಆಗ ಆಡ್-ಆನ್ ಡೌನ್ ಲೋಡಿಂಗ್ ಪ್ರೋಗ್ರೆಸ್ ಬಾರ್ ತೆರೆದುಕೊಳ್ಳುತ್ತದೆ.
 
|| ಆಗ ಆಡ್-ಆನ್ ಡೌನ್ ಲೋಡಿಂಗ್ ಪ್ರೋಗ್ರೆಸ್ ಬಾರ್ ತೆರೆದುಕೊಳ್ಳುತ್ತದೆ.
 
|-
 
|-
||2:27
+
||02:27
 
|| ನಂತರ ಸಾಫ್ಟ್ ವೇರ್ ಇನ್ ಸ್ಟಾಲೇಷನ್ ಅನ್ನು ಖಚಿತಪಡಿಸಲು ಸಂದೇಶವು ಗೋಚರವಾಗುತ್ತದೆ.
 
|| ನಂತರ ಸಾಫ್ಟ್ ವೇರ್ ಇನ್ ಸ್ಟಾಲೇಷನ್ ಅನ್ನು ಖಚಿತಪಡಿಸಲು ಸಂದೇಶವು ಗೋಚರವಾಗುತ್ತದೆ.
 
|-
 
|-
||2:32
+
||02:32
 
|| Install Now (ಇನ್ ಸ್ಟಾಲ್ ನೌವ್) ಎಂಬಲ್ಲಿ ಕ್ಲಿಕ್ ಮಾಡಿ.
 
|| Install Now (ಇನ್ ಸ್ಟಾಲ್ ನೌವ್) ಎಂಬಲ್ಲಿ ಕ್ಲಿಕ್ ಮಾಡಿ.
 
|-
 
|-
||2:34
+
||02:34
 
|| “the theme will be installed once you restart Firefox” (ದ ಥೀಮ್ ವಿಲ್ ಬಿ ಇನ್ಸ್ಟಾಲ್ಡ್ ಒನ್ಸ್ ಯು ರಿಸ್ಟಾರ್ಟ್ ಫೈರ್ಫಾಕ್ಸ್) ಎಂಬ ಸಂದೇಶ ಗೋಚರವಾಗುತ್ತದೆ.
 
|| “the theme will be installed once you restart Firefox” (ದ ಥೀಮ್ ವಿಲ್ ಬಿ ಇನ್ಸ್ಟಾಲ್ಡ್ ಒನ್ಸ್ ಯು ರಿಸ್ಟಾರ್ಟ್ ಫೈರ್ಫಾಕ್ಸ್) ಎಂಬ ಸಂದೇಶ ಗೋಚರವಾಗುತ್ತದೆ.
 
|-
 
|-
||2:40
+
||02:40
 
|| Restart Now (ರಿಸ್ಟಾರ್ಟ್ ನೌವ್) ಬಟನ್ ಕ್ಲಿಕ್ ಮಾಡಿ.
 
|| Restart Now (ರಿಸ್ಟಾರ್ಟ್ ನೌವ್) ಬಟನ್ ಕ್ಲಿಕ್ ಮಾಡಿ.
 
|-
 
|-
||2:43
+
||02:43
 
|| ಮೊಝಿಲ್ಲ ಫೈರ್ಫಾಕ್ಸ್ ಶಟ್ ಡೌನ್ ಆಗುತ್ತದೆ.
 
|| ಮೊಝಿಲ್ಲ ಫೈರ್ಫಾಕ್ಸ್ ಶಟ್ ಡೌನ್ ಆಗುತ್ತದೆ.
 
|-
 
|-
||2:46
+
||02:46
 
||ಅದು ರಿಸ್ಟಾರ್ಟ್ ಆದಾಗ ಹೊಸ ಥೀಮ್ ಅನ್ವಯವಾಗಿರುತ್ತದೆ.
 
||ಅದು ರಿಸ್ಟಾರ್ಟ್ ಆದಾಗ ಹೊಸ ಥೀಮ್ ಅನ್ವಯವಾಗಿರುತ್ತದೆ.
 
|-
 
|-
||2:51
+
||02:51
 
|| ನಾವೀಗ ನಮ್ಮ ಹಿಂದಿನ ಥೀಮ್ ಗಳ ಪೇಜ್ ಗೆ ಹೋಗೋಣ.
 
|| ನಾವೀಗ ನಮ್ಮ ಹಿಂದಿನ ಥೀಮ್ ಗಳ ಪೇಜ್ ಗೆ ಹೋಗೋಣ.
 
|-
 
|-
||2:54
+
||02:54
 
|| ಈಗ ಇನ್ನೊಂದು ಥೀಮನ್ನು ಆರಿಸಿಕೊಳ್ಳೋಣ.
 
|| ಈಗ ಇನ್ನೊಂದು ಥೀಮನ್ನು ಆರಿಸಿಕೊಳ್ಳೋಣ.
 
|-
 
|-
||2:57
+
||02:57
 
|| ಈ ಥೀಮ್ Add to Firefox (ಆಡ್ ಟು ಫೈರ್ಫಾಕ್ಸ್) ಬಟನ್ ತೋರಿಸುತ್ತದೆ.
 
|| ಈ ಥೀಮ್ Add to Firefox (ಆಡ್ ಟು ಫೈರ್ಫಾಕ್ಸ್) ಬಟನ್ ತೋರಿಸುತ್ತದೆ.
 
|-
 
|-
||3:01
+
||03:01
 
|| ಇದು ಆಯ್ಕೆಮಾಡಿದ ಥೀಮನ್ನು ಡೌನ್ ಲೋಡ್ ಮಾಡುತ್ತದೆ.
 
|| ಇದು ಆಯ್ಕೆಮಾಡಿದ ಥೀಮನ್ನು ಡೌನ್ ಲೋಡ್ ಮಾಡುತ್ತದೆ.
 
|-
 
|-
||3:05
+
||03:05
 
|| ಡೌನ್ ಲೋಡ್ ಮುಗಿಯುತ್ತಿದ್ದಂತೆ ಎಚ್ಚರಿಕೆಯ ಸಂದೇಶವುಳ್ಳ ವಿಂಡೋ ಗೋಚರವಾಗುತ್ತದೆ.
 
|| ಡೌನ್ ಲೋಡ್ ಮುಗಿಯುತ್ತಿದ್ದಂತೆ ಎಚ್ಚರಿಕೆಯ ಸಂದೇಶವುಳ್ಳ ವಿಂಡೋ ಗೋಚರವಾಗುತ್ತದೆ.
 
|-
 
|-
||3:10
+
||03:10
 
|| Install Now (ಇನ್ ಸ್ಟಾಲ್ ನೌವ್) ಬಟನ್ ಮೇಲೆ ಕ್ಲಿಕ್ ಮಾಡಿ.
 
|| Install Now (ಇನ್ ಸ್ಟಾಲ್ ನೌವ್) ಬಟನ್ ಮೇಲೆ ಕ್ಲಿಕ್ ಮಾಡಿ.
 
|-
 
|-
||3:13
+
||03:13
 
|| ನೀವು ಫೈರ್ಫಾಕ್ಸ್ ಬ್ರೌಸರ್ ಅನ್ನು ರಿಸ್ಟಾರ್ಟ್ ಮಾಡಬೇಕಾಗುತ್ತದೆ.
 
|| ನೀವು ಫೈರ್ಫಾಕ್ಸ್ ಬ್ರೌಸರ್ ಅನ್ನು ರಿಸ್ಟಾರ್ಟ್ ಮಾಡಬೇಕಾಗುತ್ತದೆ.
 
|-
 
|-
||3:16
+
||03:16
 
|| Restart now (ರಿಸ್ಟಾರ್ಟ್ ನೌವ್) ಬಟನ್ ನ ಮೇಲೆ ಕ್ಲಿಕ್ ಮಾಡಿ.
 
|| Restart now (ರಿಸ್ಟಾರ್ಟ್ ನೌವ್) ಬಟನ್ ನ ಮೇಲೆ ಕ್ಲಿಕ್ ಮಾಡಿ.
 
|-
 
|-
||3:19
+
||03:19
 
|| ಮೊಝಿಲ್ಲ ಫೈರ್ಫಾಕ್ಸ್ ಮುಚ್ಚಿಕೊಳ್ಳುತ್ತದೆ.
 
|| ಮೊಝಿಲ್ಲ ಫೈರ್ಫಾಕ್ಸ್ ಮುಚ್ಚಿಕೊಳ್ಳುತ್ತದೆ.
 
|-
 
|-
||3:22
+
||03:22
 
||ಮತ್ತೆ ಅದು ರಿಸ್ಟಾರ್ಟ್ ಆದಾಗ ಹೊಸ ಥೀಮ್ ಅನ್ವಯವಾಗಿರುತ್ತದೆ.
 
||ಮತ್ತೆ ಅದು ರಿಸ್ಟಾರ್ಟ್ ಆದಾಗ ಹೊಸ ಥೀಮ್ ಅನ್ವಯವಾಗಿರುತ್ತದೆ.
 
|-
 
|-
||3:27
+
||03:27
 
|| ನೀವೇ ನೋಡಿ, ಥೀಮ್ ಗಳು ಬ್ರೌಸರ್ ನ ಮೇಲ್ಮೈ ಪರಿದೃಶ್ಯದ ಸೌಂದರ್ಯವನ್ನು ವೃದ್ಧಿಗೊಳಿಸಲು ಹೇಗೆ ಸಹಕಾರಿಯಾಗಿವೆ !  
 
|| ನೀವೇ ನೋಡಿ, ಥೀಮ್ ಗಳು ಬ್ರೌಸರ್ ನ ಮೇಲ್ಮೈ ಪರಿದೃಶ್ಯದ ಸೌಂದರ್ಯವನ್ನು ವೃದ್ಧಿಗೊಳಿಸಲು ಹೇಗೆ ಸಹಕಾರಿಯಾಗಿವೆ !  
 
|-
 
|-
||3:31
+
||03:31
 
||ಇದು ನಿಮ್ಮ ವಿಶಿಷ್ಟ ಅಭಿರುಚಿಗೆ ತಕ್ಕಂತೆ ಫೈರ್ಫಾಕ್ಸ್ ಬ್ರೌಸರ್ ಅನ್ನು ಕಸ್ಟಮೈಸ್ ಗೊಳಿಸುತ್ತದೆ.
 
||ಇದು ನಿಮ್ಮ ವಿಶಿಷ್ಟ ಅಭಿರುಚಿಗೆ ತಕ್ಕಂತೆ ಫೈರ್ಫಾಕ್ಸ್ ಬ್ರೌಸರ್ ಅನ್ನು ಕಸ್ಟಮೈಸ್ ಗೊಳಿಸುತ್ತದೆ.
 
|-
 
|-
||3:36
+
||03:36
 
|| ಯಾವುದೇ ಕಾರಣದಿಂದ ಹಿಂದಿನ ಡಿಫಾಲ್ಟ್ ಥೀಮ್ ಗೆ ಹೋಗಲು ನೀವು ಬಯಸಿದ್ದಲ್ಲಿ,
 
|| ಯಾವುದೇ ಕಾರಣದಿಂದ ಹಿಂದಿನ ಡಿಫಾಲ್ಟ್ ಥೀಮ್ ಗೆ ಹೋಗಲು ನೀವು ಬಯಸಿದ್ದಲ್ಲಿ,
 
|-
 
|-
||3:40
+
||03:40
 
||ಕೇವಲ '''Tools''' (ಟೂಲ್ಸ್) ಮೇಲೆ ಕ್ಲಿಕ್ ಮಾಡಿ ಮತ್ತು ನಂತರ '''Add-ons''' (ಆಡ್ ಆನ್ಸ್) ಮೇಲೆ ಕ್ಲಿಕ್ ಮಾಡಿ.
 
||ಕೇವಲ '''Tools''' (ಟೂಲ್ಸ್) ಮೇಲೆ ಕ್ಲಿಕ್ ಮಾಡಿ ಮತ್ತು ನಂತರ '''Add-ons''' (ಆಡ್ ಆನ್ಸ್) ಮೇಲೆ ಕ್ಲಿಕ್ ಮಾಡಿ.
 
|-
 
|-
||3:44
+
||03:44
 
|| ನಂತರ ಎಡಬದಿಯ ಪೇನಲ್ ನಲ್ಲಿ, Appearance (ಅಪಿಯರೆನ್ಸ್) ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
 
|| ನಂತರ ಎಡಬದಿಯ ಪೇನಲ್ ನಲ್ಲಿ, Appearance (ಅಪಿಯರೆನ್ಸ್) ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
 
|-
 
|-
||3:48
+
||03:48
 
|| ಇಲ್ಲಿ ಡೌನ್ ಲೋಡ್ ಮಾಡಿದ ಎಲ್ಲಾ ಥೀಮ್ ಗಳು ಕಾಣಸಿಗುತ್ತವೆ.
 
|| ಇಲ್ಲಿ ಡೌನ್ ಲೋಡ್ ಮಾಡಿದ ಎಲ್ಲಾ ಥೀಮ್ ಗಳು ಕಾಣಸಿಗುತ್ತವೆ.
 
|-
 
|-
||3:53
+
||03:53
 
|| Default Theme (ಡಿಫಾಲ್ಟ್ ಥೀಮ್) ಅನ್ನುನೋಡಿ.
 
|| Default Theme (ಡಿಫಾಲ್ಟ್ ಥೀಮ್) ಅನ್ನುನೋಡಿ.
 
|-
 
|-
||3:56
+
||03:56
 
|| '''Enable''' (ಎನೇಬಲ್) ಬಟನ್ ಮೇಲೆ ಕ್ಲಿಕ್ ಮಾಡಿ.
 
|| '''Enable''' (ಎನೇಬಲ್) ಬಟನ್ ಮೇಲೆ ಕ್ಲಿಕ್ ಮಾಡಿ.
 
|-
 
|-
||3:59
+
||03:59
 
|| ಈಗ '''Restart now ''' (ರಿಸ್ಟಾರ್ಟ್ ನೌವ್) ಬಟನ್ ಮೇಲೆ ಕ್ಲಿಕ್ ಮಾಡಿ.
 
|| ಈಗ '''Restart now ''' (ರಿಸ್ಟಾರ್ಟ್ ನೌವ್) ಬಟನ್ ಮೇಲೆ ಕ್ಲಿಕ್ ಮಾಡಿ.
 
|-
 
|-
||4:02
+
||04:02
 
|| ಮೊಝಿಲ್ಲ ಫೈರ್ಫಾಕ್ಸ್ ಷಟ್ ಡೌನ್ ಆಗಿ ನಂತರ ರಿಸ್ಟಾರ್ಟ್ ಆಗುತ್ತದೆ.
 
|| ಮೊಝಿಲ್ಲ ಫೈರ್ಫಾಕ್ಸ್ ಷಟ್ ಡೌನ್ ಆಗಿ ನಂತರ ರಿಸ್ಟಾರ್ಟ್ ಆಗುತ್ತದೆ.
 
|-
 
|-
||4:06
+
||04:06
 
||ಅದು ರಿಸ್ಟಾರ್ಟ್ ಆದಾಗ ಮತ್ತೊಮ್ಮೆ ಡೀಫಾಲ್ಟ್ ಥೀಮ್ ಕಾಣಸಿಗುತ್ತದೆ.
 
||ಅದು ರಿಸ್ಟಾರ್ಟ್ ಆದಾಗ ಮತ್ತೊಮ್ಮೆ ಡೀಫಾಲ್ಟ್ ಥೀಮ್ ಕಾಣಸಿಗುತ್ತದೆ.
 
|-
 
|-
||4:12
+
||04:12
 
|| ನಾವೀಗ ಆಡ್ ಆನ್ಸ್ ಟ್ಯಾಬ್ ಅನ್ನು ಮುಚ್ಚೋಣ.
 
|| ನಾವೀಗ ಆಡ್ ಆನ್ಸ್ ಟ್ಯಾಬ್ ಅನ್ನು ಮುಚ್ಚೋಣ.
 
|-
 
|-
||4:16
+
||04:16
 
||ಪರ್ಸೊನಾ ಗಳು ಉಚಿತವಾಗಿವೆ ಮತ್ತು ಫೈರ್ಫಾಕ್ಸ್ ನ ಸ್ಕಿನ್ ಆಗಿ ಇನ್ ಸ್ಟಾಲ್ ಮಾಡಲು ಬಹಳ ಸುಲಭವಾಗಿವೆ.
 
||ಪರ್ಸೊನಾ ಗಳು ಉಚಿತವಾಗಿವೆ ಮತ್ತು ಫೈರ್ಫಾಕ್ಸ್ ನ ಸ್ಕಿನ್ ಆಗಿ ಇನ್ ಸ್ಟಾಲ್ ಮಾಡಲು ಬಹಳ ಸುಲಭವಾಗಿವೆ.
 
|-
 
|-
||4:22
+
||04:22
 
||ಪರ್ಸೋನಾಸ್ ಪ್ಲಸ್ ಎಂಬುದು ಆಂತರಿಕ ಕಾರ್ಯಗಳಾದ ಅತ್ಯುತ್ತಮವಾದ ನಿಯಂತ್ರಣ ಹಾಗೂ ಹೊಸತಾದ, ಪ್ರಸಿದ್ಧವಾದ ಮತ್ತು ನಿಮ್ಮ ಆಯ್ಕೆಯ ಪರ್ಸೋನಾಗಳಿಗೆ ಪ್ರವೇಶಿಸುವುದೇ ಮುಂತಾದವುಗಳನ್ನು ವಿಸ್ತಾರಮಾಡುತ್ತದೆ.
 
||ಪರ್ಸೋನಾಸ್ ಪ್ಲಸ್ ಎಂಬುದು ಆಂತರಿಕ ಕಾರ್ಯಗಳಾದ ಅತ್ಯುತ್ತಮವಾದ ನಿಯಂತ್ರಣ ಹಾಗೂ ಹೊಸತಾದ, ಪ್ರಸಿದ್ಧವಾದ ಮತ್ತು ನಿಮ್ಮ ಆಯ್ಕೆಯ ಪರ್ಸೋನಾಗಳಿಗೆ ಪ್ರವೇಶಿಸುವುದೇ ಮುಂತಾದವುಗಳನ್ನು ವಿಸ್ತಾರಮಾಡುತ್ತದೆ.
 
|-
 
|-
||4:34
+
||04:34
 
|| ಯು ಆರ್ ಎಲ್ ಪಟ್ಟಿಯ ಮೇಲೆ ಕ್ಲಿಕ್ ಮಾಡಿ ನಂತರ “addons.mozilla dot .org/firefox/personas” (ಆಡೊನ್ಸ್ ಡಾಟ್ ಮೋಝಿಲ್ಲ ಡಾಟ್ ಓ ಆರ್ ಜಿ ಸ್ಲಾಷ್ ಫೈರ್ಫಾಕ್ಸ್ ಸ್ಲಾಷ್ ಪರ್ಸೋನಾಸ್) ಎಂದು ಟೈಪ್ ಮಾಡಿ.
 
|| ಯು ಆರ್ ಎಲ್ ಪಟ್ಟಿಯ ಮೇಲೆ ಕ್ಲಿಕ್ ಮಾಡಿ ನಂತರ “addons.mozilla dot .org/firefox/personas” (ಆಡೊನ್ಸ್ ಡಾಟ್ ಮೋಝಿಲ್ಲ ಡಾಟ್ ಓ ಆರ್ ಜಿ ಸ್ಲಾಷ್ ಫೈರ್ಫಾಕ್ಸ್ ಸ್ಲಾಷ್ ಪರ್ಸೋನಾಸ್) ಎಂದು ಟೈಪ್ ಮಾಡಿ.
 
|-
 
|-
||4:44
+
||04:44
 
||ಎಂಟರ್ ಅನ್ನು ಒತ್ತಿರಿ.
 
||ಎಂಟರ್ ಅನ್ನು ಒತ್ತಿರಿ.
 
|-
 
|-
||4:47
+
||04:47
 
||ಇದು ನಿಮ್ಮನ್ನು ಮೊಝಿಲ್ಲ ಫೈರ್ಫಾಕ್ಸ್ ಆಡ್ ಆನ್ಸ್ ನ ಪರ್ಸೋನಾಸ್ ಪುಟಕ್ಕೆ ಕರೆದೊಯ್ಯುತ್ತದೆ.
 
||ಇದು ನಿಮ್ಮನ್ನು ಮೊಝಿಲ್ಲ ಫೈರ್ಫಾಕ್ಸ್ ಆಡ್ ಆನ್ಸ್ ನ ಪರ್ಸೋನಾಸ್ ಪುಟಕ್ಕೆ ಕರೆದೊಯ್ಯುತ್ತದೆ.
 
|-
 
|-
||4:52
+
||04:52
 
|| ನಾವಿಲ್ಲಿ ಅನೇಕ ಸಂಖ್ಯೆಯ ಪರ್ಸೋನಾಸ್ ಗಳನ್ನುಕಾಣಬಹುದು.
 
|| ನಾವಿಲ್ಲಿ ಅನೇಕ ಸಂಖ್ಯೆಯ ಪರ್ಸೋನಾಸ್ ಗಳನ್ನುಕಾಣಬಹುದು.
 
|-
 
|-
||4:56
+
||04:56
 
|| ನಿಮ್ಮ ಆಯ್ಕೆಯಂತೆ ಯಾವುದಾದರೊಂದು ಪರ್ಸೋನಾಸ್ ಮೇಲೆ ಕ್ಲಿಕ್ ಮಾಡಿ.
 
|| ನಿಮ್ಮ ಆಯ್ಕೆಯಂತೆ ಯಾವುದಾದರೊಂದು ಪರ್ಸೋನಾಸ್ ಮೇಲೆ ಕ್ಲಿಕ್ ಮಾಡಿ.
 
|-
 
|-
||5:01
+
||05:01
 
|| ಇದು ಆರಿಸಿದ ಪರ್ಸೋನಾ ಬಗೆಗಿನ ವಿಸ್ತೃತ ಮಾಹಿತಿಯುಳ್ಳ ಪುಟಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ.
 
|| ಇದು ಆರಿಸಿದ ಪರ್ಸೋನಾ ಬಗೆಗಿನ ವಿಸ್ತೃತ ಮಾಹಿತಿಯುಳ್ಳ ಪುಟಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ.
 
|-
 
|-
||5:06
+
||05:06
 
|| ''Add to Firefox '' (ಆಡ್ ಟು ಪೈರ್ಫಾಕ್ಸ್) ಬಟನ್ ನ ಮೇಲೆ ಕ್ಲಿಕ್ ಮಾಡಿ.
 
|| ''Add to Firefox '' (ಆಡ್ ಟು ಪೈರ್ಫಾಕ್ಸ್) ಬಟನ್ ನ ಮೇಲೆ ಕ್ಲಿಕ್ ಮಾಡಿ.
 
|-
 
|-
||5:09
+
||05:09
 
||ಹೊಸ ಥೀಮ್ ಅಳವಡಿಸಲಾಗಿದೆ ಎಂದು ನಿಮ್ಮನ್ನು ಜಾಗೃತಗೊಳಿಸಲು ಮೇಲ್ಭಾಗದಲ್ಲಿ ನೋಟಿಫಿಕೇಷನ್ ಬಾರ್ ಗೋಚರವಾಗುತ್ತದೆ.
 
||ಹೊಸ ಥೀಮ್ ಅಳವಡಿಸಲಾಗಿದೆ ಎಂದು ನಿಮ್ಮನ್ನು ಜಾಗೃತಗೊಳಿಸಲು ಮೇಲ್ಭಾಗದಲ್ಲಿ ನೋಟಿಫಿಕೇಷನ್ ಬಾರ್ ಗೋಚರವಾಗುತ್ತದೆ.
 
|-
 
|-
||5:16
+
||05:16
 
|| ನೊಟಿಫಿಕೇಷನ್ ಬಾರ್ ನ ಬಲಮೂಲೆಯಲ್ಲಿನ ಸಣ್ಣ ಎಕ್ಸ್ (x) ಗುರುತಿನ ಮೇಲೆ ಕ್ಲಿಕ್ ಮಾಡಿ.
 
|| ನೊಟಿಫಿಕೇಷನ್ ಬಾರ್ ನ ಬಲಮೂಲೆಯಲ್ಲಿನ ಸಣ್ಣ ಎಕ್ಸ್ (x) ಗುರುತಿನ ಮೇಲೆ ಕ್ಲಿಕ್ ಮಾಡಿ.
 
|-
 
|-
||5:21
+
||05:21
 
|| ಫೈರ್ಫಾಕ್ಸ್ ಪರ್ಸೋನಾವನ್ನು ತಾನಾಗಿಯೇ ಇನ್ ಸ್ಟಾಲ್ ಮಾಡುತ್ತದೆ.
 
|| ಫೈರ್ಫಾಕ್ಸ್ ಪರ್ಸೋನಾವನ್ನು ತಾನಾಗಿಯೇ ಇನ್ ಸ್ಟಾಲ್ ಮಾಡುತ್ತದೆ.
 
|-
 
|-
||5:28
+
||05:28
 
||ಇಂಟರ್ನೆಟ್ ನಲ್ಲಿ ಕೆಲಸ ಮಾಡುವಾಗ ಆಡ್ ಗಳು ಪದೇ ಪದೇ ಮಧ್ಯಪ್ರವೇಶಿಸುತ್ತಿರುತ್ತವೆ.
 
||ಇಂಟರ್ನೆಟ್ ನಲ್ಲಿ ಕೆಲಸ ಮಾಡುವಾಗ ಆಡ್ ಗಳು ಪದೇ ಪದೇ ಮಧ್ಯಪ್ರವೇಶಿಸುತ್ತಿರುತ್ತವೆ.
 
|-
 
|-
||5:32
+
||05:32
 
|| ಆದರೆ ಆಡ್ ಗಳನ್ನು ತಡೆಗಟ್ಟಲು ಸಹಕರಿಸುವ ವಿಶಿಷ್ಟ ಸಾಫ್ಟ್ವೇರ್ ಗಳೂ ಇವೆ.
 
|| ಆದರೆ ಆಡ್ ಗಳನ್ನು ತಡೆಗಟ್ಟಲು ಸಹಕರಿಸುವ ವಿಶಿಷ್ಟ ಸಾಫ್ಟ್ವೇರ್ ಗಳೂ ಇವೆ.
 
|-
 
|-
||5:36
+
||05:36
 
||ಈ ರೀತೀಯ ಆಡ್ಆನ್ ಗಳಲ್ಲಿ ಆಡ್ ಬ್ಲಾಕ್ ಕೂಡಾ ಒಂದು.
 
||ಈ ರೀತೀಯ ಆಡ್ಆನ್ ಗಳಲ್ಲಿ ಆಡ್ ಬ್ಲಾಕ್ ಕೂಡಾ ಒಂದು.
 
|-
 
|-
||5:39
+
||05:39
 
|| ಟೂಲ್ಸ್ ಮೇಲೆ ಕ್ಲಿಕ್ ಮಾಡಿ ನಂತರ ಆಡ್ಆನ್ ನ ಮೇಲೆ ಕ್ಲಿಕ್ ಮಾಡಿ.
 
|| ಟೂಲ್ಸ್ ಮೇಲೆ ಕ್ಲಿಕ್ ಮಾಡಿ ನಂತರ ಆಡ್ಆನ್ ನ ಮೇಲೆ ಕ್ಲಿಕ್ ಮಾಡಿ.
 
|-
 
|-
||5:43
+
||05:43
 
|| ಮೇಲ್ಭಾಗದ ಬಲಮೂಲೆಯಲ್ಲಿನ ಸರ್ಚ್ ಪಟ್ಟಿಯ ಮುಖಾಂತರ ಆಡ್ ಬ್ಲಾಕ್ ಅನ್ನು ಹುಡುಕಿ ಎಂಟರ್ ಅನ್ನು ಒತ್ತಿರಿ.
 
|| ಮೇಲ್ಭಾಗದ ಬಲಮೂಲೆಯಲ್ಲಿನ ಸರ್ಚ್ ಪಟ್ಟಿಯ ಮುಖಾಂತರ ಆಡ್ ಬ್ಲಾಕ್ ಅನ್ನು ಹುಡುಕಿ ಎಂಟರ್ ಅನ್ನು ಒತ್ತಿರಿ.
 
|-
 
|-
||5:51
+
||05:51
 
|| ಆಡ್ ಬ್ಲಾಕಿಂಗ್ ಸಾಫ್ಟ್ವೇರ್ ಗಳ ಪಟ್ಟಿಯೇ ಗೋಚರವಾಗುತ್ತದೆ.
 
|| ಆಡ್ ಬ್ಲಾಕಿಂಗ್ ಸಾಫ್ಟ್ವೇರ್ ಗಳ ಪಟ್ಟಿಯೇ ಗೋಚರವಾಗುತ್ತದೆ.
 
|-
 
|-
||5:55
+
||05:55
 
|| ಆಡ್ ಬ್ಲಾಕ್ ಪ್ಲಸ್ ಗಾಗಿ ಇನ್ ಸ್ಟಾಲ್ ಬಟನ್ ಮೇಲೆ ಕ್ಲಿಕ್ ಮಾಡಿ.
 
|| ಆಡ್ ಬ್ಲಾಕ್ ಪ್ಲಸ್ ಗಾಗಿ ಇನ್ ಸ್ಟಾಲ್ ಬಟನ್ ಮೇಲೆ ಕ್ಲಿಕ್ ಮಾಡಿ.
 
|-
 
|-
||5:59
+
||05:59
 
|| ಆಡ್ ಬ್ಲಾಕ್ ಡೌನ್ ಲೋಡ್ ಆಗಲು ಶುರುವಾಗುತ್ತದೆ.
 
|| ಆಡ್ ಬ್ಲಾಕ್ ಡೌನ್ ಲೋಡ್ ಆಗಲು ಶುರುವಾಗುತ್ತದೆ.
 
|-
 
|-
||6:02
+
||06:02
 
|| ಅಷ್ಟೇ! ಆಡ್ ಬ್ಲಾಕರ್ ಈಗ ಇನ್ ಸ್ಟಾಲ್ ಆಗಿರುತ್ತದೆ.
 
|| ಅಷ್ಟೇ! ಆಡ್ ಬ್ಲಾಕರ್ ಈಗ ಇನ್ ಸ್ಟಾಲ್ ಆಗಿರುತ್ತದೆ.
 
|-
 
|-
||6:06
+
||06:06
 
||“Adblock will be installed after you restart Firefox” ಎಂಬ ನೋಟಿಫಿಕೇಷನ್ ಗೋಚರವಾಗುತ್ತದೆ.  
 
||“Adblock will be installed after you restart Firefox” ಎಂಬ ನೋಟಿಫಿಕೇಷನ್ ಗೋಚರವಾಗುತ್ತದೆ.  
 
|-
 
|-
||6:14
+
||06:14
 
|| ''Restart now '' (ರಿಸ್ಟಾರ್ಟ್ ನೌವ್) ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
 
|| ''Restart now '' (ರಿಸ್ಟಾರ್ಟ್ ನೌವ್) ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
 
|-
 
|-
||6:17
+
||06:17
 
|| ಮೊಝಿಲ್ಲ ಫೈರ್ಫಾಕ್ಸ್ ಷಟ್ ಡೌನ್ ಆಗಿ ನಂತರ ರಿಸ್ಟಾರ್ಟ್ ಆಗುತ್ತದೆ.  
 
|| ಮೊಝಿಲ್ಲ ಫೈರ್ಫಾಕ್ಸ್ ಷಟ್ ಡೌನ್ ಆಗಿ ನಂತರ ರಿಸ್ಟಾರ್ಟ್ ಆಗುತ್ತದೆ.  
 
|-
 
|-
||6:21
+
||06:21
 
||ರಿಸ್ಟಾರ್ಟ್ ನ ನಂತರ ಆಡ್ ಬ್ಲಾಕರ್ ತನ್ನ ಕಾರ್ಯವನ್ನು ನಿರ್ವಹಿಸುತ್ತಿರುತ್ತದೆ.
 
||ರಿಸ್ಟಾರ್ಟ್ ನ ನಂತರ ಆಡ್ ಬ್ಲಾಕರ್ ತನ್ನ ಕಾರ್ಯವನ್ನು ನಿರ್ವಹಿಸುತ್ತಿರುತ್ತದೆ.
 
|-
 
|-
||6:25
+
||06:25
 
|| ಇಷ್ಟಾದರೂ ಆಡ್ ಬ್ಲಾಕರ್ ಉಪಯೋಗದಿಂದ ಕೆಲವು ತೊಂದರೆಗಳೂ ಉಂಟಾಗುತ್ತವೆ.
 
|| ಇಷ್ಟಾದರೂ ಆಡ್ ಬ್ಲಾಕರ್ ಉಪಯೋಗದಿಂದ ಕೆಲವು ತೊಂದರೆಗಳೂ ಉಂಟಾಗುತ್ತವೆ.
 
|-
 
|-
||6:30
+
||06:30
 
|| ಆಡ್ ಬ್ಲಾಕರ್ ಚಾಲ್ತಿಯಲ್ಲಿದ್ದಾಗ ಕೆಲವು ಸೈಟ್ ಗಳ ಪ್ರವೇಶ ಸಾಧ್ಯವಾಗುವುದಿಲ್ಲ.  
 
|| ಆಡ್ ಬ್ಲಾಕರ್ ಚಾಲ್ತಿಯಲ್ಲಿದ್ದಾಗ ಕೆಲವು ಸೈಟ್ ಗಳ ಪ್ರವೇಶ ಸಾಧ್ಯವಾಗುವುದಿಲ್ಲ.  
 
|-
 
|-
||6:35
+
||06:35
 
||ಇದಕ್ಕೆ ಕಾರಣವೆಂದರೆ ಅನೇಕ ಉಚಿತ ಸೈಟ್ ಗಳ ಆದಾಯದ ಮೂಲ ಆಡ್ ಗಳೇ ಆಗಿವೆ.
 
||ಇದಕ್ಕೆ ಕಾರಣವೆಂದರೆ ಅನೇಕ ಉಚಿತ ಸೈಟ್ ಗಳ ಆದಾಯದ ಮೂಲ ಆಡ್ ಗಳೇ ಆಗಿವೆ.
 
|-
 
|-
||6:41
+
||06:41
 
||ಆಡ್ ಬ್ಲಾಕರ್ ನಿಮ್ಮ ಬ್ರೌಸರ್ ನಲ್ಲಿ ಗೋಚರವಾಗುವ ಕೆಲವು ಸೈಟ್ ಗಳನ್ನು ತಡೆಯಲೂಬಹುದು.
 
||ಆಡ್ ಬ್ಲಾಕರ್ ನಿಮ್ಮ ಬ್ರೌಸರ್ ನಲ್ಲಿ ಗೋಚರವಾಗುವ ಕೆಲವು ಸೈಟ್ ಗಳನ್ನು ತಡೆಯಲೂಬಹುದು.
 
|-
 
|-
||6:46
+
||06:46
 
||ಆಡ್ ಗಳನ್ನು ತಡೆಗಟ್ಟುತ್ತಿರುವ ಸಂದರ್ಭದಲ್ಲಿ ಈ ವಿಚಾರವನ್ನು ಅವಶ್ಯವಾಗಿ ಗಮನಿಸಬೇಕಾಗುತ್ತದೆ.
 
||ಆಡ್ ಗಳನ್ನು ತಡೆಗಟ್ಟುತ್ತಿರುವ ಸಂದರ್ಭದಲ್ಲಿ ಈ ವಿಚಾರವನ್ನು ಅವಶ್ಯವಾಗಿ ಗಮನಿಸಬೇಕಾಗುತ್ತದೆ.
 
|-
 
|-
||6:51
+
||06:51
 
||ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ಬಂದಿದ್ದೇವೆ.
 
||ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ಬಂದಿದ್ದೇವೆ.
 
|-
 
|-
||6:54
+
||06:54
 
||ಈ ಟ್ಯುಟೋರಿಯಲ್ನಲ್ಲಿ ನಾವು ಥೀಮ್ಸ್, ಪರ್ಸೋನಾಸ್ ಮತ್ತು ಆಡ್ ಬ್ಲಾಕಿಂಗ್ ಗಳ ಬಗ್ಗೆ ಕಲಿತಿದ್ದೇವೆ.
 
||ಈ ಟ್ಯುಟೋರಿಯಲ್ನಲ್ಲಿ ನಾವು ಥೀಮ್ಸ್, ಪರ್ಸೋನಾಸ್ ಮತ್ತು ಆಡ್ ಬ್ಲಾಕಿಂಗ್ ಗಳ ಬಗ್ಗೆ ಕಲಿತಿದ್ದೇವೆ.
 
|-
 
|-
||7:00
+
||07:00
 
|| ಇಲ್ಲಿರುವ ಅಭ್ಯಾಸವನ್ನು ಮಾಡಲು ಪ್ರಯತ್ನಿಸಿ.
 
|| ಇಲ್ಲಿರುವ ಅಭ್ಯಾಸವನ್ನು ಮಾಡಲು ಪ್ರಯತ್ನಿಸಿ.
 
|-
 
|-
||7:03
+
||07:03
 
||’ನಾಸಾ ನೈಟ್ ಲಾಂಚ್’ ಎಂಬ ಥೀಮ್ ಅನ್ನು ಇನ್ ಸ್ಟಾಲ್ ಮಾಡಿ.
 
||’ನಾಸಾ ನೈಟ್ ಲಾಂಚ್’ ಎಂಬ ಥೀಮ್ ಅನ್ನು ಇನ್ ಸ್ಟಾಲ್ ಮಾಡಿ.
 
|-
 
|-
||7:06
+
||07:06
 
|| ನಂತರ ಡಿಫಾಲ್ಟ್ ಥೀಮ್ ಗೆ ಪರಿವರ್ತಿಸಿ.
 
|| ನಂತರ ಡಿಫಾಲ್ಟ್ ಥೀಮ್ ಗೆ ಪರಿವರ್ತಿಸಿ.
 
|-
 
|-
||7:10
+
||07:10
 
||ಯಾಹೂ ಡಾಟ್ಕಾಮ್ ಅನ್ನು ಬಿಟ್ಟು ಉಳಿದ ಎಲ್ಲಾ ಪಾಪ್ಅಪ್ ಗಳನ್ನು ತಡೆಗಟ್ಟಿ.
 
||ಯಾಹೂ ಡಾಟ್ಕಾಮ್ ಅನ್ನು ಬಿಟ್ಟು ಉಳಿದ ಎಲ್ಲಾ ಪಾಪ್ಅಪ್ ಗಳನ್ನು ತಡೆಗಟ್ಟಿ.
 
|-
 
|-
||7:15
+
||07:15
 
||ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋ ವನ್ನುನೋಡಿ.
 
||ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋ ವನ್ನುನೋಡಿ.
 
|-
 
|-
||7:18
+
||07:18
 
||ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನುಹೇಳುತ್ತದೆ.
 
||ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನುಹೇಳುತ್ತದೆ.
 
|-
 
|-
||7:21
+
||07:21
 
||ನಿಮ್ಮಲ್ಲಿ ಉತ್ತಮ ಬ್ಯಾಂಡ್ ವಿಡ್ಥ್ ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
 
||ನಿಮ್ಮಲ್ಲಿ ಉತ್ತಮ ಬ್ಯಾಂಡ್ ವಿಡ್ಥ್ ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
 
|-
 
|-
||7:25
+
||07:25
 
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗಣವು
 
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗಣವು
 
|-
 
|-
||7:28
+
||07:28
 
||ಈ ಪಾಠವನ್ನಾಧಾರಿಸಿ ಕಾರ್ಯಶಾಲೆಯನ್ನು ನಡೆಸುತ್ತದೆ.
 
||ಈ ಪಾಠವನ್ನಾಧಾರಿಸಿ ಕಾರ್ಯಶಾಲೆಯನ್ನು ನಡೆಸುತ್ತದೆ.
 
|-
 
|-
||7:31
+
||07:31
 
||ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
 
||ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
 
|-
 
|-
||7:35
+
||07:35
 
||ಹೆಚ್ಚಿನ ಮಾಹಿತಿಗಾಗಿ contact @spoken-tutorial.org (ಕಾಂಟೆಕ್ಟ್ ಎಟ್ ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಓ ಆರ್ ಜಿ) ಈ ಈ-ಮೇಲ್ ಮೂಲಕ ಸಂಪರ್ಕಿಸಿ.
 
||ಹೆಚ್ಚಿನ ಮಾಹಿತಿಗಾಗಿ contact @spoken-tutorial.org (ಕಾಂಟೆಕ್ಟ್ ಎಟ್ ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಓ ಆರ್ ಜಿ) ಈ ಈ-ಮೇಲ್ ಮೂಲಕ ಸಂಪರ್ಕಿಸಿ.
 
|-
 
|-
||7:41
+
||07:41
 
||ಈ ಪಾಠವು ಟಾಕ್ ಟು ಎ ಟೀಚರ್ ಎಂಬ ಪರಿಯೋಜನೆಯ ಭಾಗವಾಗಿದೆ.
 
||ಈ ಪಾಠವು ಟಾಕ್ ಟು ಎ ಟೀಚರ್ ಎಂಬ ಪರಿಯೋಜನೆಯ ಭಾಗವಾಗಿದೆ.
 
|-
 
|-
||7:45
+
||07:45
 
||ಈ ಪ್ರಕಲ್ಪವನ್ನು ರಾಷ್ಟ್ರೀಯ ಸಾಕ್ಷರತಾ ಮಿಷನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
 
||ಈ ಪ್ರಕಲ್ಪವನ್ನು ರಾಷ್ಟ್ರೀಯ ಸಾಕ್ಷರತಾ ಮಿಷನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
 
|-
 
|-
||7:53
+
||07:53
 
||ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನುನೋಡಿ
 
||ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನುನೋಡಿ
 
|-
 
|-
||7:56
+
||07:56
 
||http://spoken-tutorial.org/NMEICT-Intro. (ಎಚ್ ಟಿ ಟಿ ಪಿ ಸ್ಲಾಷ್ ಸ್ಲಾಷ್ ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಓ ಆರ್ ಜಿ ಸ್ಲಾಷ್ ಎನ್ ಎಮ್ ಇ ಸಿ ಟಿ ಹೈಫನ್ ಇನ್ ಟ್ರೊ ಡಾಟ್)
 
||http://spoken-tutorial.org/NMEICT-Intro. (ಎಚ್ ಟಿ ಟಿ ಪಿ ಸ್ಲಾಷ್ ಸ್ಲಾಷ್ ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಓ ಆರ್ ಜಿ ಸ್ಲಾಷ್ ಎನ್ ಎಮ್ ಇ ಸಿ ಟಿ ಹೈಫನ್ ಇನ್ ಟ್ರೊ ಡಾಟ್)
 
|-
 
|-
||8:04
+
||08:04
 
||ಈ ಟ್ಯುಟೋರಿಯಲ್ ನ ಅನುವಾದಕ ಬೆಂಗಳೂರಿನಿಂದ ಶಶಾಂಕ ಹತ್ವಾರ್ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
 
||ಈ ಟ್ಯುಟೋರಿಯಲ್ ನ ಅನುವಾದಕ ಬೆಂಗಳೂರಿನಿಂದ ಶಶಾಂಕ ಹತ್ವಾರ್ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
 
|-
 
|-
||8:08
+
||08:08
 
||ಸಹಯೋಗಕ್ಕಾಗಿ ಧನ್ಯವಾದಗಳು
 
||ಸಹಯೋಗಕ್ಕಾಗಿ ಧನ್ಯವಾದಗಳು
 
|-
 
|-
 
|}
 
|}

Latest revision as of 13:08, 11 July 2014

Time Narration
00:00 ಮೋಝಿಲ್ಲ ಫೈರ್ ಫಾಕ್ಸ್ ನಲ್ಲಿ ಥೀಮ್ ಗಳು ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನಾವು ಮೋಝಿಲ್ಲ ಫೈರ್ ಫಾಕ್ಸ್ ನಲ್ಲಿನ ಥೀಮ್ಸ್, ಪರ್ಸೋನಾಸ್, ಮತ್ತು ಆಡ್ ಬ್ಲಾಕಿಂಗ್ ಗಳ ಬಗ್ಗೆ ಕಲಿಯಲಿದ್ದೇವೆ.
00:13 ಮೋಝಿಲ್ಲ ಫೈರ್ಫಾಕ್ಸ್, ಬಳಕೆದಾರನ ಅಭಿರುಚಿ ಅಥವಾ ಆಯ್ಕೆಗೆ ತಕ್ಕಂತೆ ಕಸ್ಟಮೈಸ್ ಮಾಡುವ ಸೌಲಭ್ಯವನ್ನು ಹೊಂದಿದೆ.
00:20 ಈ ಕಸ್ಟಮೈಝೇಷನ್ ಗಳಲ್ಲಿ ಥೀಮ್ಸ್ ಕೂಡಾ ಒಂದು.
00:23 ಥೀಮ್ ಗಳು ಫೈರ್ಫಾಕ್ಸ್ ನ ಚಿತ್ರಣವನ್ನೇ ಬದಲಿಸುತ್ತವೆ.
00:27 ಅಷ್ಟೇ ಅಲ್ಲದೆ ಇದು, ಬ್ಯಾಕ್ ಗ್ರೌಂಡ್ ನ ಬಣ್ಣ, ಬಟನ್ ಗಳ ಚಿತ್ರಣ ಮತ್ತು ಲೇಔಟ್ ಅನ್ನೂ ಬದಲಾಯಿಸುತ್ತದೆ.
00:32 ಈ ಟ್ಯುಟೋರಿಯಲ್ ನಲ್ಲಿ ನಾವು ಉಬಂಟು 10.04 ರಲ್ಲಿ ಫೈರ್ಫಾಕ್ಸ್ 7.0 ಯನ್ನು ಬಳಸುತ್ತಿದ್ದೇವೆ.
00:40 ನಾವೀಗ ಫೈರ್ಫಾಕ್ಸ್ ಬ್ರೌಸರ್ ಅನ್ನು ತೆರೆಯೋಣ.
00:43 ಆರಂಭದಲ್ಲಿ ನಾವು ಮೊಝಿಲ್ಲ ಫೈರ್ಫಾಕ್ಸ್ ನ ಥೀಮ್ ಅನ್ನು ಬದಲಾಯಿಸುವುದು ಹೇಗೆ ಎಂಬುದನ್ನು ಕಲಿಯೋಣ.
00:48 ಮೊದಲಿಗೆ Load images automatically (ಲೋಡ್ ಇಮೇಜಸ್ ಆಟೋಮೆಟಿಕಲಿ) ಎಂಬ ಅಪ್ಷನ್ ಅನ್ನು ಸಕ್ಷಮಗೊಳಿಸಿ. ಅದರಿಂದ ಬ್ರೌಸರ್ ನಲ್ಲಿ ಚಿತ್ರಗಳು ಗೋಚರವಾಗುವುದನ್ನು ಕಾಣಬಹುದು.
00:58 ಮೆನ್ಯುಬಾರ್ ನಲ್ಲಿ Edit (ಎಡಿಟ್) ಮೇಲೆ ಕ್ಲಿಕ್ ಮಾಡಿ ನಂತರ Preferences (ಪ್ರಿಫರೆನ್ಸ್) ಮೇಲೆ ಕ್ಲಿಕ್ ಮಾಡಿ.
01:03 ಪ್ರಿಫೆರೆನ್ಸ್ ನ ಡೈಲಾಗ್ ಬಾಕ್ಸ್ ನಲ್ಲಿ Content (ಕಂಟೆಂಟ್) ಟ್ಯಾಬ್ ಅನ್ನು ಆಯ್ಕೆ ಮಾಡಿ.
01:08 Load images automatically (ಲೋಡ್ ಇಮೇಜಸ್ ಆಟೊಮೆಟಿಕ್ ಲ್ಲಿ) ಎಂಬ ಬಾಕ್ಸ್ ಅನ್ನು ಚೆಕ್ ಮಾಡಿ.
01:12 Close (ಕ್ಲೋಸ್) ಮೇಲೆ ಕ್ಲಿಕ್ ಮಾಡಿ.
01:14 ಈಗ ಯು ಆರ್ ಎಲ್ ಪಟ್ಟಿಯ ಮೇಲೆ ಕ್ಲಿಕ್ ಮಾಡಿ ನಂತರ addons.mozilla.org/firefox/themes (ಆಡೊನ್ಸ್ ಡಾಟ್ ಮೋಝಿಲ್ಲ ಡಾಟ್ ಓ ಆರ್ ಜಿ ಸ್ಲಾಷ್ ಫೈರ್ಫಾಕ್ಸ್ ಸ್ಲಾಷ್ ಥೀಮ್ಸ್) ಎಂದು ಟೈಪ್ ಮಾಡಿ.
01:25 ಎಂಟರ್ ಅನ್ನು ಒತ್ತಿರಿ.
01:27 ಇದು ನಮ್ಮನ್ನು ಮೊಝಿಲ್ಲ ಫೈರ್ಫಾಕ್ಸ್ ಆಡ್ ಆನ್ಸ್ನ ಥೀಮ್ ಪೇಜ್ ಗೆ ಕರೆದೊಯ್ಯುತ್ತದೆ.
01:32 ಚಿಕ್ಕ ಚಿಕ್ಕ ಗಾತ್ರದಲ್ಲಿ ಅನೇಕ ಥೀಮ್ ಗಳನ್ನು ನಾವಿಲ್ಲಿ ಕಾಣಬಹುದು.
01:37 ಥೀಮ್ ಗಳು ಹೇಗೆ ಕಾಣುತ್ತವೆ ಎಂಬುದನ್ನು ಈ ಥಂಬ್ನೈಲ್ ಗಳು ತೋರಿಸುತ್ತವೆ.
01:41 ನೀವೀಗ ಥೀಮ್ ಗಳನ್ನು ಕಾಣಬಹುದು.
01:43 ಲಭ್ಯವಿರುವ ಥೀಮ್ ಗಳ ವಿಭಾಗಗಳನ್ನು ನೋಡಿ.
01:46 ಮೊದಲು ಇವುಗಳನ್ನು ಉಪಯೋಗಿಸಿದ ಬಳಕೆದಾರರ ರೇಟಿಂಗ್ (rating) ಕೂಡಾ ನೋಡಿ.
01:52 ನಮ್ಮ ಮೌಸ್ಪಾಯಿಂಟರ್ ಅನ್ನು ಹಾಗೆಯೇ ಯಾವುದಾದರೊಂದು ಥೀಮ್ ಮೇಲೆ ನಿಲ್ಲಿಸೋಣ. <Pause>
01:57 ಈಗ, Shine Bright Skin (ಶೈನ್ ಬ್ರೈಟ್ ಸ್ಕಿನ್) ಥೀಮ್ ಮೇಲೆ ಕ್ಲಿಕ್ ಮಾಡಿ.
02:01 ಲಭ್ಯವಿರುವ ಅನೇಕ ಥೀಮ್ ಗಳಲ್ಲಿ ಇದೂ ಕೂಡಾ ಒಂದು.
02:05 ಶೈನ್ ಬ್ರೈಟ್ ಸ್ಕಿನ್ ಥೀಮ್ ನ ಪೇಜ್ ಗೋಚರವಾಗುತ್ತದೆ.
02:09 Continue to Download (ಕಂಟಿನ್ಯು ಟು ಡೌನ್ ಲೋಡ್) ಬಟನ್ ಮೇಲೆ ಕ್ಲಿಕ್ ಮಾಡಿ.
02:12 ಇದು ಥೀಮ್ ನ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಕೊಡುವ ಪುಟಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ.
02:17 ಥೀಮ್ ಅನ್ನುಇನ್ ಸ್ಟಾಲ್ ಮಾಡಲು Add to Firefox (ಆಡ್ ಟು ಫೈರ್ಫಾಕ್ಸ್) ಬಟನ್ ಮೇಲೆ ಕ್ಲಿಕ್ ಮಾಡಿ.
02:22 ಆಗ ಆಡ್-ಆನ್ ಡೌನ್ ಲೋಡಿಂಗ್ ಪ್ರೋಗ್ರೆಸ್ ಬಾರ್ ತೆರೆದುಕೊಳ್ಳುತ್ತದೆ.
02:27 ನಂತರ ಸಾಫ್ಟ್ ವೇರ್ ಇನ್ ಸ್ಟಾಲೇಷನ್ ಅನ್ನು ಖಚಿತಪಡಿಸಲು ಸಂದೇಶವು ಗೋಚರವಾಗುತ್ತದೆ.
02:32 Install Now (ಇನ್ ಸ್ಟಾಲ್ ನೌವ್) ಎಂಬಲ್ಲಿ ಕ್ಲಿಕ್ ಮಾಡಿ.
02:34 “the theme will be installed once you restart Firefox” (ದ ಥೀಮ್ ವಿಲ್ ಬಿ ಇನ್ಸ್ಟಾಲ್ಡ್ ಒನ್ಸ್ ಯು ರಿಸ್ಟಾರ್ಟ್ ಫೈರ್ಫಾಕ್ಸ್) ಎಂಬ ಸಂದೇಶ ಗೋಚರವಾಗುತ್ತದೆ.
02:40 Restart Now (ರಿಸ್ಟಾರ್ಟ್ ನೌವ್) ಬಟನ್ ಕ್ಲಿಕ್ ಮಾಡಿ.
02:43 ಮೊಝಿಲ್ಲ ಫೈರ್ಫಾಕ್ಸ್ ಶಟ್ ಡೌನ್ ಆಗುತ್ತದೆ.
02:46 ಅದು ರಿಸ್ಟಾರ್ಟ್ ಆದಾಗ ಹೊಸ ಥೀಮ್ ಅನ್ವಯವಾಗಿರುತ್ತದೆ.
02:51 ನಾವೀಗ ನಮ್ಮ ಹಿಂದಿನ ಥೀಮ್ ಗಳ ಪೇಜ್ ಗೆ ಹೋಗೋಣ.
02:54 ಈಗ ಇನ್ನೊಂದು ಥೀಮನ್ನು ಆರಿಸಿಕೊಳ್ಳೋಣ.
02:57 ಈ ಥೀಮ್ Add to Firefox (ಆಡ್ ಟು ಫೈರ್ಫಾಕ್ಸ್) ಬಟನ್ ತೋರಿಸುತ್ತದೆ.
03:01 ಇದು ಆಯ್ಕೆಮಾಡಿದ ಥೀಮನ್ನು ಡೌನ್ ಲೋಡ್ ಮಾಡುತ್ತದೆ.
03:05 ಡೌನ್ ಲೋಡ್ ಮುಗಿಯುತ್ತಿದ್ದಂತೆ ಎಚ್ಚರಿಕೆಯ ಸಂದೇಶವುಳ್ಳ ವಿಂಡೋ ಗೋಚರವಾಗುತ್ತದೆ.
03:10 Install Now (ಇನ್ ಸ್ಟಾಲ್ ನೌವ್) ಬಟನ್ ಮೇಲೆ ಕ್ಲಿಕ್ ಮಾಡಿ.
03:13 ನೀವು ಫೈರ್ಫಾಕ್ಸ್ ಬ್ರೌಸರ್ ಅನ್ನು ರಿಸ್ಟಾರ್ಟ್ ಮಾಡಬೇಕಾಗುತ್ತದೆ.
03:16 Restart now (ರಿಸ್ಟಾರ್ಟ್ ನೌವ್) ಬಟನ್ ನ ಮೇಲೆ ಕ್ಲಿಕ್ ಮಾಡಿ.
03:19 ಮೊಝಿಲ್ಲ ಫೈರ್ಫಾಕ್ಸ್ ಮುಚ್ಚಿಕೊಳ್ಳುತ್ತದೆ.
03:22 ಮತ್ತೆ ಅದು ರಿಸ್ಟಾರ್ಟ್ ಆದಾಗ ಹೊಸ ಥೀಮ್ ಅನ್ವಯವಾಗಿರುತ್ತದೆ.
03:27 ನೀವೇ ನೋಡಿ, ಥೀಮ್ ಗಳು ಬ್ರೌಸರ್ ನ ಮೇಲ್ಮೈ ಪರಿದೃಶ್ಯದ ಸೌಂದರ್ಯವನ್ನು ವೃದ್ಧಿಗೊಳಿಸಲು ಹೇಗೆ ಸಹಕಾರಿಯಾಗಿವೆ !
03:31 ಇದು ನಿಮ್ಮ ವಿಶಿಷ್ಟ ಅಭಿರುಚಿಗೆ ತಕ್ಕಂತೆ ಫೈರ್ಫಾಕ್ಸ್ ಬ್ರೌಸರ್ ಅನ್ನು ಕಸ್ಟಮೈಸ್ ಗೊಳಿಸುತ್ತದೆ.
03:36 ಯಾವುದೇ ಕಾರಣದಿಂದ ಹಿಂದಿನ ಡಿಫಾಲ್ಟ್ ಥೀಮ್ ಗೆ ಹೋಗಲು ನೀವು ಬಯಸಿದ್ದಲ್ಲಿ,
03:40 ಕೇವಲ Tools (ಟೂಲ್ಸ್) ಮೇಲೆ ಕ್ಲಿಕ್ ಮಾಡಿ ಮತ್ತು ನಂತರ Add-ons (ಆಡ್ ಆನ್ಸ್) ಮೇಲೆ ಕ್ಲಿಕ್ ಮಾಡಿ.
03:44 ನಂತರ ಎಡಬದಿಯ ಪೇನಲ್ ನಲ್ಲಿ, Appearance (ಅಪಿಯರೆನ್ಸ್) ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
03:48 ಇಲ್ಲಿ ಡೌನ್ ಲೋಡ್ ಮಾಡಿದ ಎಲ್ಲಾ ಥೀಮ್ ಗಳು ಕಾಣಸಿಗುತ್ತವೆ.
03:53 Default Theme (ಡಿಫಾಲ್ಟ್ ಥೀಮ್) ಅನ್ನುನೋಡಿ.
03:56 Enable (ಎನೇಬಲ್) ಬಟನ್ ಮೇಲೆ ಕ್ಲಿಕ್ ಮಾಡಿ.
03:59 ಈಗ Restart now (ರಿಸ್ಟಾರ್ಟ್ ನೌವ್) ಬಟನ್ ಮೇಲೆ ಕ್ಲಿಕ್ ಮಾಡಿ.
04:02 ಮೊಝಿಲ್ಲ ಫೈರ್ಫಾಕ್ಸ್ ಷಟ್ ಡೌನ್ ಆಗಿ ನಂತರ ರಿಸ್ಟಾರ್ಟ್ ಆಗುತ್ತದೆ.
04:06 ಅದು ರಿಸ್ಟಾರ್ಟ್ ಆದಾಗ ಮತ್ತೊಮ್ಮೆ ಡೀಫಾಲ್ಟ್ ಥೀಮ್ ಕಾಣಸಿಗುತ್ತದೆ.
04:12 ನಾವೀಗ ಆಡ್ ಆನ್ಸ್ ಟ್ಯಾಬ್ ಅನ್ನು ಮುಚ್ಚೋಣ.
04:16 ಪರ್ಸೊನಾ ಗಳು ಉಚಿತವಾಗಿವೆ ಮತ್ತು ಫೈರ್ಫಾಕ್ಸ್ ನ ಸ್ಕಿನ್ ಆಗಿ ಇನ್ ಸ್ಟಾಲ್ ಮಾಡಲು ಬಹಳ ಸುಲಭವಾಗಿವೆ.
04:22 ಪರ್ಸೋನಾಸ್ ಪ್ಲಸ್ ಎಂಬುದು ಆಂತರಿಕ ಕಾರ್ಯಗಳಾದ ಅತ್ಯುತ್ತಮವಾದ ನಿಯಂತ್ರಣ ಹಾಗೂ ಹೊಸತಾದ, ಪ್ರಸಿದ್ಧವಾದ ಮತ್ತು ನಿಮ್ಮ ಆಯ್ಕೆಯ ಪರ್ಸೋನಾಗಳಿಗೆ ಪ್ರವೇಶಿಸುವುದೇ ಮುಂತಾದವುಗಳನ್ನು ವಿಸ್ತಾರಮಾಡುತ್ತದೆ.
04:34 ಯು ಆರ್ ಎಲ್ ಪಟ್ಟಿಯ ಮೇಲೆ ಕ್ಲಿಕ್ ಮಾಡಿ ನಂತರ “addons.mozilla dot .org/firefox/personas” (ಆಡೊನ್ಸ್ ಡಾಟ್ ಮೋಝಿಲ್ಲ ಡಾಟ್ ಓ ಆರ್ ಜಿ ಸ್ಲಾಷ್ ಫೈರ್ಫಾಕ್ಸ್ ಸ್ಲಾಷ್ ಪರ್ಸೋನಾಸ್) ಎಂದು ಟೈಪ್ ಮಾಡಿ.
04:44 ಎಂಟರ್ ಅನ್ನು ಒತ್ತಿರಿ.
04:47 ಇದು ನಿಮ್ಮನ್ನು ಮೊಝಿಲ್ಲ ಫೈರ್ಫಾಕ್ಸ್ ಆಡ್ ಆನ್ಸ್ ನ ಪರ್ಸೋನಾಸ್ ಪುಟಕ್ಕೆ ಕರೆದೊಯ್ಯುತ್ತದೆ.
04:52 ನಾವಿಲ್ಲಿ ಅನೇಕ ಸಂಖ್ಯೆಯ ಪರ್ಸೋನಾಸ್ ಗಳನ್ನುಕಾಣಬಹುದು.
04:56 ನಿಮ್ಮ ಆಯ್ಕೆಯಂತೆ ಯಾವುದಾದರೊಂದು ಪರ್ಸೋನಾಸ್ ಮೇಲೆ ಕ್ಲಿಕ್ ಮಾಡಿ.
05:01 ಇದು ಆರಿಸಿದ ಪರ್ಸೋನಾ ಬಗೆಗಿನ ವಿಸ್ತೃತ ಮಾಹಿತಿಯುಳ್ಳ ಪುಟಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ.
05:06 Add to Firefox (ಆಡ್ ಟು ಪೈರ್ಫಾಕ್ಸ್) ಬಟನ್ ನ ಮೇಲೆ ಕ್ಲಿಕ್ ಮಾಡಿ.
05:09 ಹೊಸ ಥೀಮ್ ಅಳವಡಿಸಲಾಗಿದೆ ಎಂದು ನಿಮ್ಮನ್ನು ಜಾಗೃತಗೊಳಿಸಲು ಮೇಲ್ಭಾಗದಲ್ಲಿ ನೋಟಿಫಿಕೇಷನ್ ಬಾರ್ ಗೋಚರವಾಗುತ್ತದೆ.
05:16 ನೊಟಿಫಿಕೇಷನ್ ಬಾರ್ ನ ಬಲಮೂಲೆಯಲ್ಲಿನ ಸಣ್ಣ ಎಕ್ಸ್ (x) ಗುರುತಿನ ಮೇಲೆ ಕ್ಲಿಕ್ ಮಾಡಿ.
05:21 ಫೈರ್ಫಾಕ್ಸ್ ಪರ್ಸೋನಾವನ್ನು ತಾನಾಗಿಯೇ ಇನ್ ಸ್ಟಾಲ್ ಮಾಡುತ್ತದೆ.
05:28 ಇಂಟರ್ನೆಟ್ ನಲ್ಲಿ ಕೆಲಸ ಮಾಡುವಾಗ ಆಡ್ ಗಳು ಪದೇ ಪದೇ ಮಧ್ಯಪ್ರವೇಶಿಸುತ್ತಿರುತ್ತವೆ.
05:32 ಆದರೆ ಆಡ್ ಗಳನ್ನು ತಡೆಗಟ್ಟಲು ಸಹಕರಿಸುವ ವಿಶಿಷ್ಟ ಸಾಫ್ಟ್ವೇರ್ ಗಳೂ ಇವೆ.
05:36 ಈ ರೀತೀಯ ಆಡ್ಆನ್ ಗಳಲ್ಲಿ ಆಡ್ ಬ್ಲಾಕ್ ಕೂಡಾ ಒಂದು.
05:39 ಟೂಲ್ಸ್ ಮೇಲೆ ಕ್ಲಿಕ್ ಮಾಡಿ ನಂತರ ಆಡ್ಆನ್ ನ ಮೇಲೆ ಕ್ಲಿಕ್ ಮಾಡಿ.
05:43 ಮೇಲ್ಭಾಗದ ಬಲಮೂಲೆಯಲ್ಲಿನ ಸರ್ಚ್ ಪಟ್ಟಿಯ ಮುಖಾಂತರ ಆಡ್ ಬ್ಲಾಕ್ ಅನ್ನು ಹುಡುಕಿ ಎಂಟರ್ ಅನ್ನು ಒತ್ತಿರಿ.
05:51 ಆಡ್ ಬ್ಲಾಕಿಂಗ್ ಸಾಫ್ಟ್ವೇರ್ ಗಳ ಪಟ್ಟಿಯೇ ಗೋಚರವಾಗುತ್ತದೆ.
05:55 ಆಡ್ ಬ್ಲಾಕ್ ಪ್ಲಸ್ ಗಾಗಿ ಇನ್ ಸ್ಟಾಲ್ ಬಟನ್ ಮೇಲೆ ಕ್ಲಿಕ್ ಮಾಡಿ.
05:59 ಆಡ್ ಬ್ಲಾಕ್ ಡೌನ್ ಲೋಡ್ ಆಗಲು ಶುರುವಾಗುತ್ತದೆ.
06:02 ಅಷ್ಟೇ! ಆಡ್ ಬ್ಲಾಕರ್ ಈಗ ಇನ್ ಸ್ಟಾಲ್ ಆಗಿರುತ್ತದೆ.
06:06 “Adblock will be installed after you restart Firefox” ಎಂಬ ನೋಟಿಫಿಕೇಷನ್ ಗೋಚರವಾಗುತ್ತದೆ.
06:14 Restart now (ರಿಸ್ಟಾರ್ಟ್ ನೌವ್) ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
06:17 ಮೊಝಿಲ್ಲ ಫೈರ್ಫಾಕ್ಸ್ ಷಟ್ ಡೌನ್ ಆಗಿ ನಂತರ ರಿಸ್ಟಾರ್ಟ್ ಆಗುತ್ತದೆ.
06:21 ರಿಸ್ಟಾರ್ಟ್ ನ ನಂತರ ಆಡ್ ಬ್ಲಾಕರ್ ತನ್ನ ಕಾರ್ಯವನ್ನು ನಿರ್ವಹಿಸುತ್ತಿರುತ್ತದೆ.
06:25 ಇಷ್ಟಾದರೂ ಆಡ್ ಬ್ಲಾಕರ್ ಉಪಯೋಗದಿಂದ ಕೆಲವು ತೊಂದರೆಗಳೂ ಉಂಟಾಗುತ್ತವೆ.
06:30 ಆಡ್ ಬ್ಲಾಕರ್ ಚಾಲ್ತಿಯಲ್ಲಿದ್ದಾಗ ಕೆಲವು ಸೈಟ್ ಗಳ ಪ್ರವೇಶ ಸಾಧ್ಯವಾಗುವುದಿಲ್ಲ.
06:35 ಇದಕ್ಕೆ ಕಾರಣವೆಂದರೆ ಅನೇಕ ಉಚಿತ ಸೈಟ್ ಗಳ ಆದಾಯದ ಮೂಲ ಆಡ್ ಗಳೇ ಆಗಿವೆ.
06:41 ಆಡ್ ಬ್ಲಾಕರ್ ನಿಮ್ಮ ಬ್ರೌಸರ್ ನಲ್ಲಿ ಗೋಚರವಾಗುವ ಕೆಲವು ಸೈಟ್ ಗಳನ್ನು ತಡೆಯಲೂಬಹುದು.
06:46 ಆಡ್ ಗಳನ್ನು ತಡೆಗಟ್ಟುತ್ತಿರುವ ಸಂದರ್ಭದಲ್ಲಿ ಈ ವಿಚಾರವನ್ನು ಅವಶ್ಯವಾಗಿ ಗಮನಿಸಬೇಕಾಗುತ್ತದೆ.
06:51 ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ಬಂದಿದ್ದೇವೆ.
06:54 ಈ ಟ್ಯುಟೋರಿಯಲ್ನಲ್ಲಿ ನಾವು ಥೀಮ್ಸ್, ಪರ್ಸೋನಾಸ್ ಮತ್ತು ಆಡ್ ಬ್ಲಾಕಿಂಗ್ ಗಳ ಬಗ್ಗೆ ಕಲಿತಿದ್ದೇವೆ.
07:00 ಇಲ್ಲಿರುವ ಅಭ್ಯಾಸವನ್ನು ಮಾಡಲು ಪ್ರಯತ್ನಿಸಿ.
07:03 ’ನಾಸಾ ನೈಟ್ ಲಾಂಚ್’ ಎಂಬ ಥೀಮ್ ಅನ್ನು ಇನ್ ಸ್ಟಾಲ್ ಮಾಡಿ.
07:06 ನಂತರ ಡಿಫಾಲ್ಟ್ ಥೀಮ್ ಗೆ ಪರಿವರ್ತಿಸಿ.
07:10 ಯಾಹೂ ಡಾಟ್ಕಾಮ್ ಅನ್ನು ಬಿಟ್ಟು ಉಳಿದ ಎಲ್ಲಾ ಪಾಪ್ಅಪ್ ಗಳನ್ನು ತಡೆಗಟ್ಟಿ.
07:15 ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋ ವನ್ನುನೋಡಿ.
07:18 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನುಹೇಳುತ್ತದೆ.
07:21 ನಿಮ್ಮಲ್ಲಿ ಉತ್ತಮ ಬ್ಯಾಂಡ್ ವಿಡ್ಥ್ ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
07:25 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗಣವು
07:28 ಈ ಪಾಠವನ್ನಾಧಾರಿಸಿ ಕಾರ್ಯಶಾಲೆಯನ್ನು ನಡೆಸುತ್ತದೆ.
07:31 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
07:35 ಹೆಚ್ಚಿನ ಮಾಹಿತಿಗಾಗಿ contact @spoken-tutorial.org (ಕಾಂಟೆಕ್ಟ್ ಎಟ್ ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಓ ಆರ್ ಜಿ) ಈ ಈ-ಮೇಲ್ ಮೂಲಕ ಸಂಪರ್ಕಿಸಿ.
07:41 ಈ ಪಾಠವು ಟಾಕ್ ಟು ಎ ಟೀಚರ್ ಎಂಬ ಪರಿಯೋಜನೆಯ ಭಾಗವಾಗಿದೆ.
07:45 ಈ ಪ್ರಕಲ್ಪವನ್ನು ರಾಷ್ಟ್ರೀಯ ಸಾಕ್ಷರತಾ ಮಿಷನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
07:53 ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನುನೋಡಿ
07:56 http://spoken-tutorial.org/NMEICT-Intro. (ಎಚ್ ಟಿ ಟಿ ಪಿ ಸ್ಲಾಷ್ ಸ್ಲಾಷ್ ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಓ ಆರ್ ಜಿ ಸ್ಲಾಷ್ ಎನ್ ಎಮ್ ಇ ಸಿ ಟಿ ಹೈಫನ್ ಇನ್ ಟ್ರೊ ಡಾಟ್)
08:04 ಈ ಟ್ಯುಟೋರಿಯಲ್ ನ ಅನುವಾದಕ ಬೆಂಗಳೂರಿನಿಂದ ಶಶಾಂಕ ಹತ್ವಾರ್ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
08:08 ಸಹಯೋಗಕ್ಕಾಗಿ ಧನ್ಯವಾದಗಳು

Contributors and Content Editors

PoojaMoolya, Vasudeva ahitanal