Difference between revisions of "Drupal/C2/Taxonomy/Kannada"

From Script | Spoken-Tutorial
Jump to: navigation, search
 
Line 7: Line 7:
 
|-
 
|-
 
| 00:05
 
| 00:05
|ಈ ಟ್ಯುಟೋರಿಯಲ್ ನಲ್ಲಿ, ನಾವು ತಿಳಿಯುವ ಅಂಶಗಳು :
+
|ಈ ಟ್ಯುಟೋರಿಯಲ್ ನಲ್ಲಿ, ನಾವು ತಿಳಿಯುವ ಅಂಶಗಳು : ಟ್ಯಾಕ್ಸಾನಮಿ ಮತ್ತು ಟ್ಯಾಕ್ಸಾನಮಿಯನ್ನು ಸೇರಿಸುವುದು.
ಟ್ಯಾಕ್ಸಾನಮಿ ಮತ್ತು  
+
ಟ್ಯಾಕ್ಸಾನಮಿಯನ್ನು ಸೇರಿಸುವುದು.
+
 
|-
 
|-
 
|00:11
 
|00:11
|ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು  
+
|ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್,ದ್ರುಪಲ್ 8 ಮತ್ತು ಫೈರ್ ಫಾಕ್ಸ್ ವೆಬ್ ಬ್ರೌಸರ್ ಅನ್ನು ಉಪಯೋಗಿಸಿದ್ದೇನೆ. ನೀವು ನಿಮ್ಮ ಇಷ್ಟದ ಯಾವುದೇ ವೆಬ್ ಬ್ರೌಸರ್ ಅನ್ನು ಉಪಯೋಗಿಸಬಹುದು.
ಉಬುಂಟು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್,  
+
ದ್ರುಪಲ್ 8 ಮತ್ತು  
+
ಫೈರ್ ಫಾಕ್ಸ್ ವೆಬ್ ಬ್ರೌಸರ್ ಅನ್ನು ಉಪಯೋಗಿಸಿದ್ದೇನೆ. ನೀವು ನಿಮ್ಮ ಇಷ್ಟದ ಯಾವುದೇ ವೆಬ್ ಬ್ರೌಸರ್ ಅನ್ನು ಉಪಯೋಗಿಸಬಹುದು.
+
 
|-
 
|-
 
| 00:23
 
| 00:23
Line 39: Line 34:
 
|-
 
|-
 
|01:04
 
|01:04
|ಹಾಗಾಗಿ, ಸ್ಕ್ರೀನ್ ನ ಮೇಲೆ, ACTION (ಆಕ್ಷನ್), ADVENTURE (ಅಡ್ವೆಂಚರ್), COMEDY (ಕಾಮಿಡಿ), DRAMA (ಡ್ರಾಮಾ) ಮತ್ತು ROMANCE (ರೊಮಾನ್ಸ್) ಗಳಿವೆ.
+
|ಹಾಗಾಗಿ, ಸ್ಕ್ರೀನ್ ನ ಮೇಲೆ, ACTION (ಆಕ್ಷನ್), ADVENTURE (ಅಡ್ವೆಂಚರ್), COMEDY (ಕಾಮಿಡಿ), DRAMA(ಡ್ರಾಮಾ) ಮತ್ತು ROMANCE (ರೊಮಾನ್ಸ್) ಗಳಿವೆ.
 
|-
 
|-
 
|01:11
 
|01:11
Line 102: Line 97:
 
|-
 
|-
 
| 03:16
 
| 03:16
|ಸ್ಕ್ರೀನ್ ನ ಮೇಲೆ, ನಾವು ಸೇರಿಸಲಿರುವ ಟರ್ಮ್ಸ್ ಗಳ ಲಿಸ್ಟ್ ಅನ್ನು ನೀವು ನೋಡಬಹುದು.
+
|ಸ್ಕ್ರೀನ್ ನ ಮೇಲೆ, ನಾವು ಸೇರಿಸಲಿರುವ ಟರ್ಮ್ಸ್ ಗಳ ಲಿಸ್ಟ್ ಅನ್ನು ನೀವು ನೋಡಬಹುದು.Introduction to Drupal (ಇಂಟ್ರೊಡಕ್ಷನ್ ಟು ದ್ರುಪಲ್),Site Building (ಸೈಟ್ ಬಿಲ್ಡಿಂಗ್),
Introduction to Drupal (ಇಂಟ್ರೊಡಕ್ಷನ್ ಟು ದ್ರುಪಲ್),
+
Site Building (ಸೈಟ್ ಬಿಲ್ಡಿಂಗ್),
+
 
|-
 
|-
 
|03:24
 
|03:24
|Module Development (ಮಾಡ್ಯೂಲ್ ಡೆವಲಪ್ಮೆಂಟ್),
+
|Module Development (ಮಾಡ್ಯೂಲ್ ಡೆವಲಪ್ಮೆಂಟ್),Theming (ಥೀಮಿಂಗ್) ಮತ್ತು Performance(ಪರ್ಫಾರ್ಮನ್ಸ್).
Theming (ಥೀಮಿಂಗ್) ಮತ್ತು Performance(ಪರ್ಫಾರ್ಮನ್ಸ್).
+
 
|-
 
|-
 
| 03:28
 
| 03:28
Line 174: Line 166:
 
|-
 
|-
 
| 05:28
 
| 05:28
|ನಾವೀಗಾಗಲೇ ಇದನ್ನು ಆರಿಸಿರುವುದರಿಂದ, ಇಲ್ಲಿ ಜಾಗರೂಕರಾಗಿರಿ. ಇದನ್ನು ನಾವು unlimited ಎಂದು ಬದಲಾಯಿಸೋಣ. ಏಕೆಂದರೆ, ಒಂದು event, ಒಂದಕ್ಕಿಂತ ಹೆಚ್ಚು topic ಗಳನ್ನು ಹೊಂದಬಹುದು.
+
|ನಾವೀಗಾಗಲೇ ಇದನ್ನು ಆರಿಸಿರುವುದರಿಂದ, ಇಲ್ಲಿ ಜಾಗರೂಕರಾಗಿರಿ. ಇದನ್ನು ನಾವು unlimited ಎಂದು ಬದಲಾಯಿಸೋಣ. ಏಕೆಂದರೆ,ಒಂದು event, ಒಂದಕ್ಕಿಂತ ಹೆಚ್ಚು topic ಗಳನ್ನು ಹೊಂದಬಹುದು.
 
|-
 
|-
 
| 05:37
 
| 05:37
Line 210: Line 202:
 
|-
 
|-
 
| 06:39
 
| 06:39
|ಈ ಟ್ಯುಟೋರಿಯಲ್ ನಲ್ಲಿ, ನಾವು ತಿಳಿಯುವ ಅಂಶಗಳು:
+
|ಈ ಟ್ಯುಟೋರಿಯಲ್ ನಲ್ಲಿ, ನಾವು ತಿಳಿಯುವ ಅಂಶಗಳು:Taxonomy, Taxonomy ಅನ್ನು ಸೇರಿಸುವುದು.
Taxonomy
+
Taxonomy ಅನ್ನು ಸೇರಿಸುವುದು.
+
 
|-
 
|-
 
| 06:48
 
| 06:48
Line 224: Line 214:
 
|-
 
|-
 
| 07:11
 
| 07:11
| | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು:  
+
| | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು: NMEICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (Ministry of Human Resource Development) ಹಾಗೂ NVLI, ಸಂಸ್ಕೃತಿ ಸಚಿವಾಲಯ (Ministry of Culture), ಭಾರತ ಸರ್ಕಾರ ಇವುಗಳಿಂದ ಅನುದಾನಿತಗೊಂಡಿದೆ.
NMEICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (Ministry of Human Resource Development) ಹಾಗೂ
+
NVLI, ಸಂಸ್ಕೃತಿ ಸಚಿವಾಲಯ (Ministry of Culture), ಭಾರತ ಸರ್ಕಾರ ಇವುಗಳಿಂದ ಅನುದಾನಿತಗೊಂಡಿದೆ.
+
 
|-
 
|-
 
| 07:23
 
| 07:23
 
| ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.
 
| ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.
 
|}
 
|}

Latest revision as of 18:14, 14 October 2016

Time Narration
00:01 ದ್ರುಪಲ್ ನಲ್ಲಿ ಟ್ಯಾಕ್ಸಾನಮಿ ಯ ಬಗೆಗಿನ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ, ನಾವು ತಿಳಿಯುವ ಅಂಶಗಳು : ಟ್ಯಾಕ್ಸಾನಮಿ ಮತ್ತು ಟ್ಯಾಕ್ಸಾನಮಿಯನ್ನು ಸೇರಿಸುವುದು.
00:11 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್,ದ್ರುಪಲ್ 8 ಮತ್ತು ಫೈರ್ ಫಾಕ್ಸ್ ವೆಬ್ ಬ್ರೌಸರ್ ಅನ್ನು ಉಪಯೋಗಿಸಿದ್ದೇನೆ. ನೀವು ನಿಮ್ಮ ಇಷ್ಟದ ಯಾವುದೇ ವೆಬ್ ಬ್ರೌಸರ್ ಅನ್ನು ಉಪಯೋಗಿಸಬಹುದು.
00:23 ನಾವು ಈ ಮೊದಲು ರಚಿಸಿದ ವೆಬ್ ಸೈಟ್ ಅನ್ನು ತೆರೆಯೋಣ.
00:27 ನಾವು ಈಗಾಗಲೇ, ಕಂಟೆಂಟ್ ಟೈಪ್ ಗಳು ಮತ್ತು ಫೀಲ್ಡ್ ಗಳನ್ನು ರಚಿಸಿದ್ದೇವೆ. ಈಗ ಕೆಟಗರೈಸೇಶನ್ ಅನ್ನು ಸೇರಿಸಬೇಕು ಮತ್ತು ಇದಕ್ಕಾಗಿ ಟ್ಯಾಕ್ಸಾನಮಿ ಯನ್ನು ಉಪಯೋಗಿಸುತ್ತೇವೆ.
00:37 ಟ್ಯಾಕ್ಸಾನಮಿ ಎಂದರೆ ಕೆಟಗರೀ(ವಿಭಾಗ) ಗಳು ಎಂದರ್ಥ.
00:41 ನಮ್ಮ IMDB ಉದಾಹರಣೆಗೆ ಹಿಂತಿರುಗೋಣ, ನಾವು IMDB ಸೈಟ್ ನಲ್ಲಿ ಮೂವಿ ಜನರ್(genre) ಎಂಬ ಫೀಲ್ಡ್ ಅನ್ನು ಸೇರಿಸಿದ್ದೆವು ಎಂಬುದನ್ನು ನೆನಪಿಸಿಕೊಳ್ಳಿ.
00:50 ದ್ರುಪಲ್ ನ ಟ್ಯಾಕ್ಸಾನಮಿ ಯಲ್ಲಿ ಇದು ಈ ರೀತಿ ಕೆಲಸ ಮಾಡುತ್ತದೆ.
00:54 ಮೂವಿ ಜನರ್ ಎಂಬುದು ವೊಕ್ಯಾಬ್ಯುಲರಿ(vocabulary) ಮತ್ತು ಮುಖ್ಯ ಕ್ಯಾಟೆಗರಿಗೆ ಸಂಜ್ಞೆಯಾಗಿದೆ.
01:00 ಮತ್ತು ಈ vocabulary ಯಲ್ಲಿ, ಟರ್ಮ್ಸ್ (Terms) ಗಳಿರುತ್ತವೆ.
01:04 ಹಾಗಾಗಿ, ಸ್ಕ್ರೀನ್ ನ ಮೇಲೆ, ACTION (ಆಕ್ಷನ್), ADVENTURE (ಅಡ್ವೆಂಚರ್), COMEDY (ಕಾಮಿಡಿ), DRAMA(ಡ್ರಾಮಾ) ಮತ್ತು ROMANCE (ರೊಮಾನ್ಸ್) ಗಳಿವೆ.
01:11 ಮತ್ತು, ಕಾಮಿಡಿ ಯ ಅಡಿಯಲ್ಲಿ, ROMANTIC(ರೊಮ್ಯಾಂಟಿಕ್), ACTION, SLAPSTICK(ಸ್ಲ್ಯಾಪ್-ಸ್ಟಿಕ್) ಮತ್ತು SCREWBALL(ಸ್ಕ್ರಿವ್ಬಲ್) ಗಳಿವೆ.
01:18 ನಾವು ದ್ರುಪಲ್ ನ vocabulary ಅಥವಾ ಟ್ಯಾಕ್ಸಾನಮಿ ಯಲ್ಲಿ ಅನಿಯಮಿತ ನೆಸ್ಟೆಡ್ ಕ್ಯಾಟಗರಿ ಅಥವಾ ಟರ್ಮ್ ಗಳನ್ನು ಹೊಂದಬಹುದು.
01:24 ಈಗ, ಬಹಳ ಮುಖ್ಯವಾದ ಅಂಶವೊಂದು ಇಲ್ಲಿದೆ.
01:28 ಬಿಲ್ಟ್-ಇನ್ ಟ್ಯಾಗಿಂಗ್ ವಿಜೆಟ್ (tagging widget) ಅಥವಾ tag(ಟ್ಯಾಗ್) vocabulary ಯನ್ನು ಉಪಯೋಗಿಸಿ, ಸೈಟ್ ನ ವಿಷಯವನ್ನು ವಿಭಾಗಿಸುವಲ್ಲಿ ಬಹಳ ಸೈಟ್ ಗಳು ವಿಫಲವಾಗುತ್ತದೆ.
01:37 ಅವಶ್ಯಕತೆ ಇದ್ದಾಗ ಕ್ಯಾಟೆಗರಿಗಳನ್ನು ಸೇರಿಸಲು ಸಾಧ್ಯವಿರುವುದು ಬಹಳ ಉಪಯುಕ್ತ. ಆದರೆ ಇದು ಕೆಲವು ಅಂತರ್ಗತ ಸಮಸ್ಯೆಗಳನ್ನು ಹೊಂದಿದೆ.
01:44 ಟೈಪ್ ಮಾಡುವಾಗ ಮುದ್ರಣದೋಷವಾದರೆ ಏನು ಮಾಡುವುದು?
01:47 ಹಾಗಾಗಿ, e n e r g y (ಇ ಎನ್ ಇ ಆರ್ ಜಿ ವೈ) e n r e g y (ಇ ಎನ್ ಆರ್ ಇ ಜಿ ವೈ) ಇವೆರಡೂ ಒಂದೇ ಅಲ್ಲ, ಮತ್ತು ದ್ರುಪಲ್ ಗೆ ಇವುಗಳ ವ್ಯತ್ಯಾಸ ತಿಳಿಯುವುದಿಲ್ಲ.
01:56 ಹಾಗಾಗಿ, ನಾವು ಇದ್ದಕ್ಕಿದ್ದಂತೆ ಎರಡು ಕ್ಯಾಟೆಗರಿಗಳನ್ನು ಮಾಡಿದಂತಾಗುತ್ತದೆ ಮತ್ತು ವಿಷಯಗಳು ಸಂಪರ್ಕದಲ್ಲಿರುವುದಿಲ್ಲ.
02:02 ಹಾಗಾಗಿ, ಸ್ಕ್ರೀನ್ ನ ಮೇಲಿರುವಂತೆ, ನಾವು ಯಾವಾಗಲೂ ಕ್ಲೋಸ್ಡ್ ಟ್ಯಾಕ್ಸಾನಮಿ ಅನ್ನು ಸೂಚಿಸುತ್ತೇವೆ.
02:08 ಇದನ್ನು ರಚಿಸುವುದು ಸುಲಭ ಮತ್ತು ಮುಂದೆ ಈ ಸರಣಿಯಲ್ಲಿ ಇದನ್ನು ಮಾಡುತ್ತೇವೆ.
02:12 ಸದ್ಯಕ್ಕೆ, ಟ್ಯಾಕ್ಸಾನಮಿಯನ್ನು ವಿವಿಧ ರೀತಿಯಲ್ಲಿ ಉಪಯೋಗಿಸಬಹುದೆಂಬುದನ್ನು ತಿಳಿದಿರಿ.
02:17 ನಾವು ಈಗಾಗಲೇ ಇದು, ಕಂಟೆಂಟ್ ಗಳ ಲಿಸ್ಟ್ ಅನ್ನು ಹೇಗೆ ರಚಿಸುತ್ತದೆ ಎಂದು ನೋಡಿದ್ದೇವೆ. ಆದರೆ ಟ್ಯಾಕ್ಸಾನಮಿಯನ್ನು ಸರಿಯಾಗಿ ಬಳಸಿದಲ್ಲಿ, ಇದನ್ನು ಎಲ್ಲ ರೀತಿಯ 'ವ್ಯೂ'ಗಳನ್ನು ಫಿಲ್ಟರ್ ಮತ್ತು ಸಾರ್ಟ್ ಮಾಡಲೂ ಕೂಡ ಬಳಸಬಹುದು.
02:28 ಈಗ ಟ್ಯಾಕ್ಸಾನಮಿ ಯನ್ನು ತಿಳಿಯೋಣ.
02:32 ನಾವು, ನಮ್ಮ 'Events' ಕಂಟೆಂಟ್ ಟೈಪ್ ಗಾಗಿ ಒಂದು ಟ್ಯಾಕ್ಸಾನಮಿಯನ್ನು ರಚಿಸೋಣ.
02:35 Structure ಅನ್ನು ಕ್ಲಿಕ್ ಮಾಡಿ ಮತ್ತು ಕೆಳಗೆ ಇರುವ Taxonomy ಯನ್ನು ಕ್ಲಿಕ್ ಮಾಡಿ.
02:41 ಬಹುಶಃ ನಿಮಗೆ ನೆನಪಿರುವಂತೆ, ನಾವು ಎಲ್ಲೆಡೆಗೂ ಟ್ಯಾಗ್ ಗಳನ್ನು ರಚಿಸಿದ್ದೇವೆ.
02:46 ಆದರೆ, ಈ ಮೊದಲೇ ಹೇಳಿದಂತೆ ನಮಗೆ, ನಾವು ನಿಯಂತ್ರಿಸಬಲ್ಲ ಮತ್ತು terms ಗಳನ್ನು ಸುಲಭವಾಗಿ ಸೇರಿಸಲು ಸಾಧ್ಯವಾಗದಂತಹ ಕ್ಲೋಸ್ಡ್ ಟ್ಯಾಕ್ಸಾನಮಿ ಬೇಕು.
02:56 ಹಾಗಾಗಿ, ನಾವು add(ಆಡ್) vocabulary ಎಂಬುದನ್ನು ಕ್ಲಿಕ್ ಮಾಡೋಣ. ಮತ್ತು, ಇದನ್ನು event topics(ಇವೆಂಟ್ ಟಾಪಿಕ್ಸ್) ಎಂದು ಹೆಸರಿಸೋಣ.
03:02 ಡಿಸ್ಕ್ರಿಪ್ಷನ್ ನಲ್ಲಿ, "this is where we track the topics for drupal events" (ದಿಸ್ ಈಸ್ ವೇರ್ ವಿ ಟ್ರ್ಯಾಕ್ ದ ಟಾಪಿಕ್ಸ್ ಫಾರ್ ದ್ರುಪಲ್ ಇವೆಂಟ್ಸ್) ಎಂದು ಟೈಪ್ ಮಾಡುತ್ತೇವೆ.
03:09 'Save' ಅನ್ನು ಕ್ಲಿಕ್ ಮಾಡಿ. ಈಗ ನಾವು ನಮ್ಮ 'vocabulary' ಗೆ 'terms' ಗಳನ್ನು ಸೇರಿಸಬಹುದು. 'Add a term' ಅನ್ನು ಕ್ಲಿಕ್ ಮಾಡಿ.
03:16 ಸ್ಕ್ರೀನ್ ನ ಮೇಲೆ, ನಾವು ಸೇರಿಸಲಿರುವ ಟರ್ಮ್ಸ್ ಗಳ ಲಿಸ್ಟ್ ಅನ್ನು ನೀವು ನೋಡಬಹುದು.Introduction to Drupal (ಇಂಟ್ರೊಡಕ್ಷನ್ ಟು ದ್ರುಪಲ್),Site Building (ಸೈಟ್ ಬಿಲ್ಡಿಂಗ್),
03:24 Module Development (ಮಾಡ್ಯೂಲ್ ಡೆವಲಪ್ಮೆಂಟ್),Theming (ಥೀಮಿಂಗ್) ಮತ್ತು Performance(ಪರ್ಫಾರ್ಮನ್ಸ್).
03:28 ಇವುಗಳನ್ನು ಸೇರಿಸಿ - 'Introduction to Drupal' ಮತ್ತು 'Save' ಅನ್ನು ಕ್ಲಿಕ್ ಮಾಡಿ.
03:34 ಮತ್ತು, ಇದು ನಮಗೆ ಪುನಃ 'Add' ಸ್ಕ್ರೀನ್ ಅನ್ನು ತೋರಿಸುತ್ತದೆ.
03:39 ಈಗ, "Site Building" ಎಂದು ಟೈಪ್ ಮಾಡಿ ಮತ್ತು 'Save' ಅನ್ನು ಕ್ಲಿಕ್ ಮಾಡಿ.
03:43 'Module Development' ಮತ್ತು 'Save' ಒತ್ತಿ. Theming... ನಾನು ಕೇವಲ Enter ಅನ್ನು ಒತ್ತುತ್ತಿದ್ದೇನೆ ಮತ್ತು ಅದು ತಾನಾಗಿಯೇ ಸೇವ್ ಆಗುತ್ತಿದೆ.
03:53 ಮತ್ತು ಕೊನೆಯದಾಗಿ Performance, ಮತ್ತು 'Save' ಅನ್ನು ಕ್ಲಿಕ್ ಮಾಡಿ.
03:57 ಇಲ್ಲಿ ನಾವು ಸಂಕೀರ್ಣ vocabulary ಅನ್ನು ಸೇರಿಸಬಹುದು. ಆದರೆ, ಸದ್ಯಕ್ಕೆ ಇದನ್ನು ಸರಳವಾಗಿ ಇಡೋಣ.
04:03 'Taxonomy' ಯನ್ನು ಕ್ಲಿಕ್ ಮಾಡುವುದರಿಂದ 'Event Topics' ನಲ್ಲಿರುವ 'terms' ಗಳನ್ನು ತೋರಿಸುತ್ತದೆ.
04:09 ಈಗ 'Introduction, Module Development, Performance, Site Building' ಮತ್ತು 'Theming' ಗಳು ಇವೆ.
04:16 ಮತ್ತು ಇವು ವರ್ಣಮಾಲೆಗನುಸಾರವಾಗಿ ಇವೆ.
04:19 ಆದರೆ, ಇವುಗಳನ್ನು ನಾನು ಅವುಗಳ ಕ್ಲಿಷ್ಟತೆಗನುಸಾರವಾಗಿ ಕ್ರಮಪಡಿಸಲು ಬಯಸುತ್ತೇನೆ.
04:23 ಹಾಗಾಗಿ, ನಾನು 'Module Development' ಅನ್ನು ಕೆಳಗೆ ಸರಿಸಿ, 'Site Building' ಅನ್ನು ಮೇಲೆ ಸರಿಸುತ್ತೇನೆ.
04:27 ಮತ್ತು 'Theming' ಅನ್ನು 'Site Building' ಅನಂತರ, ಮತ್ತು 'Performance' ಅನ್ನು ಕೊನೆಯಲ್ಲಿ ಇಡುತ್ತೇನೆ.
04:34 ಇವುಗಳನ್ನು ಕೇವಲ ಕ್ಲಿಕ್ ಮಾಡಿ, ಎಳೆಯಿರಿ. ಸದಾ ನಿಮ್ಮ ಬದಲಾವಣೆಗಳನ್ನು ಸೇವ್ ಮಾಡಲು ನೆನಪಿಡಿ.
04:39 ಇಲ್ಲವಾದರೆ, ನೀವು ಸ್ಕ್ರೀನ್ ನಿಂದ ನಿರ್ಗಮಿಸಿದ ನಂತರ, ದ್ರುಪಲ್ ನೀವು ಮಾಡಿದ ಬದಲಾವಣೆಗಳನ್ನು ನೆನಪಿಡುವುದಿಲ್ಲ.
04:44 ಹಾಗಾಗಿ, 'Save' ಅನ್ನು ಕ್ಲಿಕ್ ಮಾಡಿ, ಮತ್ತು ನಮ್ಮ 'terms' ಗಳು ನಮಗೆ ಬೇಕಾದ ಕ್ರಮದಲ್ಲಿರುತ್ತವೆ.
04:50 ನಾವು taxonomy ಯನ್ನು ಸೇರಿಸಿದ್ದೇವೆ, ಆದರೆ ನಮ್ಮ content type ಗೆ ಇದರ ಅರಿವಿಲ್ಲ.
04:56 ಹಾಗಾಗಿ, Structure, Content types ಅನ್ನು ಕ್ಲಿಕ್ ಮಾಡೋಣ.
05:00 ಮತ್ತು ನಮ್ಮ Events Content type ಮತ್ತು Fields ಅನ್ನು ನಿರ್ವಹಿಸೋಣ. ನಂತರ Add field ಅನ್ನು ಸೇರಿಸೋಣ.
05:06 field type ಅನ್ನು ಆಯ್ಕೆ ಮಾಡಿ, ಇಲ್ಲಿ ಅದು ನಾವೀಗ ರಚಿಸಿದ ವೊಕ್ಯಾಬುಲರಿ ಯಲ್ಲಿನ Taxonomy term ಗೆ Reference ಆಗಿದೆ.
05:14 ಈಗ, Taxonomy term ಅನ್ನು ಆಯ್ಕೆ ಮಾಡಿ ಹಾಗೂ ಅದಕ್ಕೆ Event Topics ಎಂದು ಹೆಸರಿಸಿ. Save and continue ಎಂಬಲ್ಲಿ ಕ್ಲಿಕ್ ಮಾಡಿ.
05:23 ಮತ್ತು, ಈಗ ಇದು ನಮ್ಮನ್ನು, Type of item to reference ಗಾಗಿ ಕೇಳುತ್ತದೆ.
05:28 ನಾವೀಗಾಗಲೇ ಇದನ್ನು ಆರಿಸಿರುವುದರಿಂದ, ಇಲ್ಲಿ ಜಾಗರೂಕರಾಗಿರಿ. ಇದನ್ನು ನಾವು unlimited ಎಂದು ಬದಲಾಯಿಸೋಣ. ಏಕೆಂದರೆ,ಒಂದು event, ಒಂದಕ್ಕಿಂತ ಹೆಚ್ಚು topic ಗಳನ್ನು ಹೊಂದಬಹುದು.
05:37 'Save field settings' ಅನ್ನು ಕ್ಲಿಕ್ ಮಾಡಿ.
05:40 ಮತ್ತು ಇಲ್ಲಿ ಕೆಳಗೆ, ನಾವು ಸರಿಯಾದ reference (ರೆಫರೆನ್ಸ್) type ಅನ್ನು ಆಯ್ಕೆ ಮಾಡಿದ್ದೇವೆಯೇ ಎಂದು ಖಚಿತಪಡಿಸಿಕೊಳ್ಳುವ ಅಗತ್ಯವಿದೆ.
05:46 Event Topics ಅನ್ನು ಆಯ್ಕೆ ಮಾಡೋಣ. ಇದರಿಂದ ನಮಗೆ Create(ಕ್ರಿಯೇಟ್) references(ರೆಫೆರೆನ್ಸಸ್) entities(ಎಂಟಿಟೀಸ್) if(ಇಫ್) they(ದೆ) don’t(ಡೋಂಟ್) already(ಆಲ್ರಡಿ) exist(ಎಕ್ಸಿಸ್ಟ್) ಅನ್ನು ಆಯ್ಕೆ ಮಾಡಲು ಅವಕಾಶವಾಗುತ್ತದೆ.
05:56 ಇದನ್ನು Inline entity reference(ಇನ್ಲೈನ್ ಎಂಟಿಟಿ ರೆಫೆರೆನ್ಸ್) ಎನ್ನುತ್ತಾರೆ. ಮೂಲತಃ ಇದರರ್ಥ, ನಮ್ಮ ಪಟ್ಟಿಯಲ್ಲಿಲ್ಲದ topic ಯಾವುದಾದರೂ ಇದ್ದಲ್ಲಿ, ಯಾವುದೇ ಯೂಸರ್, ಅದನ್ನು ಸೇರಿಸಬಹುದು.
06:07 ಯಾರೂ ಇದನ್ನು ಮಾಡುವುದನ್ನು ನಾವು ಬಯಸುವುದಿಲ್ಲ. ಹಾಗಾಗಿ, ಇದನ್ನು ನಾವು ಆಯ್ಕೆ ಮಾಡದೇ ಬಿಡುತ್ತೇವೆ.
06:11 'Save settings' (ಸೆಟ್ಟಿಂಗ್ಸ್) ಅನ್ನು ಕ್ಲಿಕ್ ಮಾಡಿ.
06:15 'content' ಅನ್ನು ಸೇರಿಸುವ ಮೊದಲು ಇನ್ನೊಂದು ಹಂತವಿದೆ.
06:18 ನಾವು ನಮ್ಮ URL patterns(ಯು ಆರ್ ಎಲ್ ಪ್ಯಾಟರ್ನ್ಸ್) ಅನ್ನು ರಚಿಸಬೇಕು ಮತ್ತು ಇದನ್ನು ಸಾಮಾನ್ಯವಾಗಿ, content ಅನ್ನು ಸೇರಿಸುವ ಮೊದಲು ಮಾಡುತ್ತೇವೆ.
06:24 ಇದರಿಂದ, ನಾವು ಸೇರಿಸುವ ವಿಷಯವು ಸರಿಯಾದ ಮಾನವ-ಸ್ನೇಹಿ URL ಅನ್ನು ಹೊಂದಿದೆ ಎಂಬುದನ್ನು ಖಾತ್ರಿಗೊಳಿಸುತ್ತದೆ.
06:30 ಇದನ್ನು ನಾವು ಈ ಸರಣಿಯಲ್ಲಿ ನಂತರ ಮಾಡೋಣ. ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಅಂತ್ಯಕ್ಕೆ ಬಂದಿದ್ದೇವೆ.
06:36 ಸಾರಾಂಶ ತಿಳಿಯೋಣ.
06:39 ಈ ಟ್ಯುಟೋರಿಯಲ್ ನಲ್ಲಿ, ನಾವು ತಿಳಿಯುವ ಅಂಶಗಳು:Taxonomy, Taxonomy ಅನ್ನು ಸೇರಿಸುವುದು.
06:48 ಈ ವೀಡಿಯೋ, Acquia (ಆಕ್ವಿಯಾ) ಹಾಗೂ OSTraining ನಿಂದ ಪಡೆಯಲಾಗಿದ್ದು ಇದನ್ನು Spoken Tutorial Project, IIT Bombay ಇಂದ ಸಂಶೋಧಿಸಲಾಗಿದೆ.
06:57 ಈ ಕೆಳಗಿನ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಬಗ್ಗೆ ಪರಿಚಯಿಸುತ್ತದೆ. ಇದನ್ನು ಡೌನ್ಲೋಡ್ ಮಾಡಿ ಹಾಗೂ ವೀಕ್ಷಿಸಿ.
07:03 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಕಾರ್ಯಶಾಲೆಗಳನ್ನು ಆಯೋಜಿಸುತ್ತದೆ. ಯಾರು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ವಿವರಣೆಗಾಗಿ ನಮ್ಮನ್ನು ಸಂಪರ್ಕಿಸಿ.
07:11 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು: NMEICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (Ministry of Human Resource Development) ಹಾಗೂ NVLI, ಸಂಸ್ಕೃತಿ ಸಚಿವಾಲಯ (Ministry of Culture), ಭಾರತ ಸರ್ಕಾರ ಇವುಗಳಿಂದ ಅನುದಾನಿತಗೊಂಡಿದೆ.
07:23 ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

PoojaMoolya, Pratik kamble, Sandhya.np14, Vasudeva ahitanal