Difference between revisions of "Drupal/C2/Creating-New-Content-Types/Kannada"

From Script | Spoken-Tutorial
Jump to: navigation, search
Line 72: Line 72:
 
|-
 
|-
 
|01:58
 
|01:58
|'ಇವೆಂಟ್' ಅದರದ್ದೇ ಆದ  '''Event Website''' ಅನ್ನು ಹೊಂದಿರಬಹುದು ಮತ್ತು ಅದು ಈ '''Content type''' ನಲ್ಲಿ ಡಿಸ್ಪ್ಲೇ ಆಗುವ ಒಂದು '''URL''' ಆಗಿದೆ.  
+
|'''Event''' ಅದರದ್ದೇ ಆದ  '''Event Website''' ಅನ್ನು ಹೊಂದಿರಬಹುದು ಮತ್ತು ಅದು ಈ '''Content type''' ನಲ್ಲಿ ಡಿಸ್ಪ್ಲೇ ಆಗುವ ಒಂದು '''URL''' ಆಗಿದೆ.  
 
|-
 
|-
 
| 02:07
 
| 02:07
Line 87: Line 87:
 
|-
 
|-
 
| 02:35
 
| 02:35
| '''Event Topic''' ಇದೊಂದು '''Taxonomy field'''. ಇದನ್ನು, 'ಇವೆಂಟ್' ಗಳನ್ನು ವಿವಿಧ  '''keyword''' ಗಳಡಿಯಲ್ಲಿ ವಿಭಾಗಿಸಲು ಉಪಯೋಗಿಸುತ್ತೇವೆ.
+
| '''Event Topic''' ಇದೊಂದು '''Taxonomy''' ಫೀಲ್ಡ್. ಇದನ್ನು, 'ಇವೆಂಟ್' ಗಳನ್ನು ವಿವಿಧ  '''keyword''' ಗಳಡಿಯಲ್ಲಿ ವಿಭಾಗಿಸಲು ಉಪಯೋಗಿಸುತ್ತೇವೆ.
  
 
|-
 
|-
Line 99: Line 99:
 
|-
 
|-
 
| 02:53
 
| 02:53
| ''' Add content type''' ನೀಲಿ ಬಟನ್ ಮೇಲೆ ಕ್ಲಿಕ್ ಮಾಡಿ.
+
| ''' Add content type''' ನೀಲಿ ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
Line 107: Line 107:
 
|-
 
|-
 
| 03:02
 
| 03:02
| ಮತ್ತು  '''Description''', ನಲ್ಲಿ-"This is where we track all the Drupal events from around the world" ಎಂದು ಟೈಪ್ ಮಾಡೋಣ.
+
| ಮತ್ತು  '''Description''', ನಲ್ಲಿ- "This is where we track all the Drupal events from around the world" ಎಂದು ಟೈಪ್ ಮಾಡೋಣ.
  
 
|-
 
|-
Line 115: Line 115:
 
|-
 
|-
 
| 03:15
 
| 03:15
| ಈ ''' Description''' ''' Content type''' ಪುಟಾದಲ್ಲಿ ಕಾಣಿಸುತ್ತದೆ.  
+
| ಈ ''' Description''', ''' Content type''' ಪುಟದಲ್ಲಿ ಕಾಣಿಸುತ್ತದೆ.  
 
|-
 
|-
 
| 03:20
 
| 03:20
Line 122: Line 122:
 
|-
 
|-
 
| 03:28
 
| 03:28
|  ''' Machine name''' ಇದು 'ದ್ರುಪಲ್' ಕಂಟೆಂಟ್ ಅನ್ನು ಅಸೈನ್ ಮಾಡಿದ ಡಾಟಾಬೇಸ್ ನಲ್ಲಿನ ಟೇಬಲ್ ನ ಹೆಸರು.  
+
|  ''' Machine name'''- ಇದು 'ದ್ರುಪಲ್' ಕಂಟೆಂಟ್ ಅನ್ನು ಅಸೈನ್ ಮಾಡಿದ ಡಾಟಾಬೇಸ್ ನಲ್ಲಿನ ಟೇಬಲ್ ನ ಹೆಸರು.  
 
|-
 
|-
 
| 03:36
 
| 03:36
Line 133: Line 133:
 
|-
 
|-
 
| 03:49
 
| 03:49
| ಅಂದರೆ ಪ್ರತಿಸಲ ಒಂದು ನೋಡ್ ಅನ್ನು ಎಡಿಟ್ ಮಾಡಿದಾಗ ಹೊಸ ಆವೃತ್ತಿಯು ರಚನೆ ಆಗುತ್ತದೆ.  
+
| ಅಂದರೆ ಪ್ರತಿಸಲ ಒಂದು ನೋಡ್ ಅನ್ನು ಎಡಿಟ್ ಮಾಡಿದಾಗ ಹೊಸ ಆವೃತ್ತಿಯ ರಚನೆ ಆಗುತ್ತದೆ.  
 
|-
 
|-
 
| 03:55
 
| 03:55
Line 144: Line 144:
 
|-
 
|-
 
| 04:09
 
| 04:09
| ''' Menu settings''' ಮೇಲೆ ಕ್ಲಿಕ್ ಮಾಡಿ. ''' Available menus''' ನಡಿಯಲ್ಲಿ ಎಲ್ಲಾ ಮೆನುಗಳನ್ನು ಅನ್ ಚೆಕ್ ಮಾಡಿ.  
+
| ''' Menu settings''' ಮೇಲೆ ಕ್ಲಿಕ್ ಮಾಡಿ. ''' Available menus''' ನಡಿಯಲ್ಲಿ ಎಲ್ಲಾ ಮೆನುಗಳನ್ನು ಅನ್-ಚೆಕ್ ಮಾಡಿ.  
 
|-
 
|-
 
| 04:17
 
| 04:17
| ಇದು '''content editor''' ನಮ್ಮ ''' menu structure''' ಗೆ ಸಾವಿರಾರು 'ಇವೆಂಟ್' ಗಳನ್ನು ಸೇರಿಸುವುದನ್ನು ತಪ್ಪಿಸುತ್ತದೆ.  
+
| ಇದು '''content editor''', ನಮ್ಮ ''' menu structure''' ಗೆ ಸಾವಿರಾರು 'ಇವೆಂಟ್' ಗಳನ್ನು ಸೇರಿಸುವುದನ್ನು ತಪ್ಪಿಸುತ್ತದೆ.  
 
|-
 
|-
 
| 04:24
 
| 04:24
| ಇದು ಬೇರೆಯವರು ನಮ್ಮ ಮೆನು ಗೆ 'ಇವೆಂಟ್' ಗಳನ್ನು ಸೇರಿಸುವುದಕ್ಕೆ ಒಪ್ಪಿಗೆ ಇಲ್ಲವೆಂದು ಖಚಿತ ಪಡಿಸುತ್ತದೆ.  
+
| ಇದು, ಬೇರೆಯವರು ನಮ್ಮ ಮೆನು ಗೆ 'ಇವೆಂಟ್' ಗಳನ್ನು ಸೇರಿಸುವುದಕ್ಕೆ ಒಪ್ಪಿಗೆ ಇಲ್ಲವೆಂದು ಖಚಿತ ಪಡಿಸುತ್ತದೆ.  
 
|-
 
|-
 
| 04:31
 
| 04:31
Line 172: Line 172:
 
|-
 
|-
 
| 04:59
 
| 04:59
| ನಾವು ಈಗ ತಾನೇ ದ್ರುಪಾಲ್ ನಲ್ಲಿ ನಮ್ಮ ಹೊಸ '''Custom Content type''' ಅನ್ನು ರಚನೆ ಮಾಡಿದ್ದೇವೆ.  
+
| ನಾವು ಈಗ ತಾನೇ ದ್ರುಪಲ್ ನಲ್ಲಿ ನಮ್ಮ ಹೊಸ '''Custom Content type''' ಅನ್ನು ರಚನೆ ಮಾಡಿದ್ದೇವೆ.  
 
|-
 
|-
 
| 05:04
 
| 05:04
| ಪ್ರಸ್ತುತವಾಗಿ ಇದು ಮಿತಿಯಲ್ಲಿದೆ.''' Title'''  ಮತ್ತು ''' Body,''' ಗಳು ''' basic page'''ಗೆ ಸಮ.
+
| ಪ್ರಸ್ತುತವಾಗಿ ಇದು ಮಿತಿಯಲ್ಲಿದೆ.''' Title'''  ಮತ್ತು ''' Body''' ಗಳು ''' basic page'''ಗೆ ಸಮನಾಗಿವೆ.
  
 
|-
 
|-
 
| 05:13
 
| 05:13
| ಮುಂದೆ ನಾವು ಕಾಗದದಲ್ಲಿ ಡಿಸೈನ್ ಮಾಡಿರುವಂತೆ ಅನೇಕ ಫೀಲ್ಡ್ ಗಳನ್ನು ಸೇರಿಸುತ್ತೇವೆ ಮತ್ತುಇದು ತುಂಬಾ ಉಪಯುಕ್ತವಾಗಿದೆ.  
+
| ಮುಂದೆ ನಾವು ಕಾಗದದಲ್ಲಿ ಡಿಸೈನ್ ಮಾಡಿರುವಂತೆ ಅನೇಕ ಫೀಲ್ಡ್ ಗಳನ್ನು ಸೇರಿಸುತ್ತೇವೆ ಮತ್ತು ಇದು ತುಂಬಾ ಉಪಯುಕ್ತವಾಗಿದೆ.  
 
|-
 
|-
 
| 05:23
 
| 05:23
Line 193: Line 193:
 
|-
 
|-
 
| 05:39
 
| 05:39
| ಅವಶ್ಯ ವಿದ್ದಲ್ಲಿ ''' Choose file''' ಬಟನ್ ಅನ್ನು ಕ್ಲಿಕ್ ಮಾಡಿ ನಾವು ಬೇಕಾದ ಇಮೇಜ್ ಅನ್ನು ಅಪ್ ಲೋಡ್ ಮಾಡಬಹುದು.
+
| ಅವಶ್ಯವಿದ್ದಲ್ಲಿ ''' Choose file''' ಬಟನ್ ಅನ್ನು ಕ್ಲಿಕ್ ಮಾಡಿ ನಾವು ಬೇಕಾದ ಇಮೇಜ್ ಅನ್ನು ಅಪ್ಲೋಡ್ ಮಾಡಬಹುದು.
  
 
|-
 
|-
Line 201: Line 201:
 
|-
 
|-
 
| 05:54
 
| 05:54
| ನಾವು ಪ್ರತಿಯೊಂದು ''' event''' ಗೂ ಒಂದು ಲೋಗೋ ಎಂಬ ಮಿತಿಯನ್ನು ಇಟ್ಟುಕೊಳ್ಳೋಣ. ''' Save field settings''' ಅನ್ನು ಕ್ಲಿಕ್ ಮಾಡಿ.
+
| ನಾವು ಪ್ರತಿಯೊಂದು 'ಇವೆಂಟ್' ಗೂ ಒಂದು ಲೋಗೋ ಎಂಬ ಮಿತಿಯನ್ನು ಇಟ್ಟುಕೊಳ್ಳೋಣ. ''' Save field settings''' ಅನ್ನು ಕ್ಲಿಕ್ ಮಾಡಿ.
  
 
|-
 
|-
Line 217: Line 217:
 
|-
 
|-
 
| 06:18
 
| 06:18
| ನಾವು ಇಲ್ಲಿ''' Required field''' ಬಾಕ್ಸ್ ಅನ್ನು ಚೆಕ್ ಮಾಡಬಹುದು, ಹಾಗೆ ಮಾಡಿದರೆ ''' content item'''  ಅಥವಾ ನೋಡ್ ಅನ್ನು 'ಇವೆಂಟ್' ಲೋಗೊ ವನ್ನು ಸೇರಿಸುವವರೆಗೂ ಸೇವ್ ಮಾಡಲು ಆಗುವುದಿಲ್ಲ.  
+
| ನಾವು ಇಲ್ಲಿ''' Required field''' ಬಾಕ್ಸ್ ಅನ್ನು ಚೆಕ್ ಮಾಡಬಹುದು. ಹಾಗೆ ಮಾಡಿದರೆ ''' content item'''  ಅಥವಾ ನೋಡ್ ಅನ್ನು 'ಇವೆಂಟ್' ಲೋಗೊ ವನ್ನು ಸೇರಿಸುವವರೆಗೂ ಸೇವ್ ಮಾಡಲು ಆಗುವುದಿಲ್ಲ.  
 
|-
 
|-
 
| 06:30
 
| 06:30
| ನಾವು ಇಲ್ಲಿ ಸೇರಿಸಬಹುದಾದ  '''file extension''' ಅನ್ನು ಬದಲಿಸಬಹುದು.ಇಲ್ಲಿ ''' bitmap''' ಅನ್ನು ಸೇರಿಸುವುದನ್ನು ಶಿಫಾರಸು ಮಾಡಿಲ್ಲ.
+
| ನಾವು ಇಲ್ಲಿ ಸೇರಿಸಬಹುದಾದ  '''file extension''' ಅನ್ನು ಬದಲಿಸಬಹುದು. ಇಲ್ಲಿ ''' bitmap''' ಅನ್ನು ಸೇರಿಸುವುದನ್ನು ಶಿಫಾರಸು ಮಾಡಿಲ್ಲ.
  
 
|-
 
|-
Line 228: Line 228:
 
|-
 
|-
 
| 06:47
 
| 06:47
|ಉದಾಹರಣೆಗೆ ನೀವು ಇಮೇಜ್ ನೊಂದಿಗೆ ಹಲವಾರು  '''Content type''' ಗಳನ್ನುಹೊಂದಿರಬಹುದು.  
+
|ಉದಾಹರಣೆಗೆ, ನೀವು ಇಮೇಜ್ ನೊಂದಿಗೆ ಹಲವಾರು  '''Content type''' ಗಳನ್ನು ಹೊಂದಿರಬಹುದು.  
 
|-
 
|-
 
| 06:53
 
| 06:53
|ನಂತರ ನೀವು  '''events''' ಎಂಬ ಪ್ರಿಫಿಕ್ಸ್ ಅನ್ನು ಸೇರಿಸಬಹುದು ಹಾಗಾಗಿ   '''Events Content type''' ನ ಎಲ್ಲಾ ಇಮೇಜ್ ಗಳೂ ಒಂದೇ ಫೈಲ್ ಡೈರಕ್ಟರಿಯಲ್ಲಿರಬಹುದು.  
+
|ನಂತರ ನೀವು  '''events''' ಎಂಬ ಪ್ರಿಫಿಕ್ಸ್ ಅನ್ನು ಸೇರಿಸಬಹುದು. ಹಾಗಾಗಿ, '''Events Content type''' ನ ಎಲ್ಲಾ ಇಮೇಜ್ ಗಳೂ ಒಂದೇ ಫೈಲ್ ಡೈರಕ್ಟರಿಯಲ್ಲಿರಬಹುದು.  
 
|-
 
|-
 
| 07:04
 
| 07:04
Line 237: Line 237:
 
|-
 
|-
 
| 07:14
 
| 07:14
| ನಾವು ''' Maximum''' ಮತ್ತು ''' Minimum image resolution''' ಅನ್ನೂ ಮತ್ತು''' Maximum upload size'''ಅನ್ನೂ ಸೆಟ್ ಮಾಡಬಹುದು.
+
| ನಾವು ''' Maximum''' ಮತ್ತು ''' Minimum image resolution''' ಅನ್ನೂ ಮತ್ತು''' Maximum upload size''' ಅನ್ನೂ ಸೆಟ್ ಮಾಡಬಹುದು.
  
 
|-
 
|-
 
| 07:21
 
| 07:21
| ಇಲ್ಲಿ ಬದಲಾವಣೆಗಳನ್ನು ಮಾಡುವ ಮೊದಲು ನಿಧಾನವಾಗಿ ಯೋಚಿಸಿ. ನೀವು 2 ಅಥವಾ 3 ಮೆಗಾಪಿಕ್ಸೆಲ್ ನ ಇಮೇಜ್ ಅನ್ನು ಅಪ್ ಲೋಡ್ ಮಾಡುತ್ತೀರೆಂದು ಊಹಿಸಿಕೊಳ್ಳಿ.
+
| ಇಲ್ಲಿ ಬದಲಾವಣೆಗಳನ್ನು ಮಾಡುವ ಮೊದಲು ನಿಧಾನವಾಗಿ ಯೋಚಿಸಿ. ನೀವು 2 ಅಥವಾ 3 ಮೆಗಾಪಿಕ್ಸೆಲ್ ನ ಇಮೇಜ್ ಅನ್ನು ಅಪ್ಲೋಡ್ ಮಾಡುತ್ತೀರೆಂದು ಊಹಿಸಿಕೊಳ್ಳಿ.
  
 
|-
 
|-
Line 248: Line 248:
 
|-
 
|-
 
| 07:35
 
| 07:35
| ದ್ರುಪಾಲ್ ಈಗಲೂ  2 ಮೆಗಾ ಪಿಕ್ಸಲ್ ಇಮೇಜ್ ಅನ್ನೇ ಅಪ್ ಲೋಡ್ ಮಾಡುತ್ತದೆ. ಇದು ನಿಜವಾಗಿಯೂ ನಿರಾಶಾದಯಕ.  
+
| ದ್ರುಪಲ್ ಈಗಲೂ  2 ಮೆಗಾ ಪಿಕ್ಸಲ್ ಇಮೇಜ್ ಅನ್ನೇ ಅಪ್ಲೋಡ್ ಮಾಡುತ್ತದೆ. ಇದು ನಿಜವಾಗಿಯೂ ನಿರಾಶಾದಯಕ.  
 
|-
 
|-
 
| 07:41
 
| 07:41
| ಅವರು ಮೊಬೈಲ್ ಅನ್ನು ಉಪಯೋಗಿಸುತ್ತಿದ್ದರೆ ತುಂಬ ಕಷ್ಟ ಮತ್ತು ಅವಶ್ಯವಿಲ್ಲದಿದ್ದರೂ ಡಾಟಾ ಪ್ಲ್ಯಾನ್ ನಲ್ಲಿ   2 ಮೆಗಾ ಬೈಟ್ ವ್ಯಯವಾಗುತ್ತದೆ.  
+
| ಅವರು ಮೊಬೈಲ್ ಅನ್ನು ಉಪಯೋಗಿಸುತ್ತಿದ್ದರೆ ತುಂಬ ಕಷ್ಟ ಮತ್ತು ಅವಶ್ಯವಿಲ್ಲದಿದ್ದರೂ ಡಾಟಾ ಪ್ಲ್ಯಾನ್ ನಲ್ಲಿ 2 ಮೆಗಾಬೈಟ್ ವ್ಯಯವಾಗುತ್ತದೆ.  
 
|-
 
|-
 
| 07:51
 
| 07:51
| ಹಾಗಾಗಿ ಅಪ್ ಲೋಡ್ ಮಾಡುವ ಮೊದಲು ನಾವು ನಮ್ಮ ಇಮೇಜ್ ಸರಿಯಾಗಿ ಸೆಟ್ ಆಗಿದೆಯೇ ಎಂದು ಖಚಿತ ಪಡಿಸಿಕೊಳ್ಳಬೇಕು.  
+
| ಹಾಗಾಗಿ ಅಪ್ಲೋಡ್ ಮಾಡುವ ಮೊದಲು ನಾವು ನಮ್ಮ ಇಮೇಜ್ ಸರಿಯಾಗಿ ಸೆಟ್ ಆಗಿದೆಯೇ ಎಂದು ಖಚಿತ ಪಡಿಸಿಕೊಳ್ಳಬೇಕು.  
 
|-
 
|-
 
|07:57
 
|07:57
Line 260: Line 260:
 
|-
 
|-
 
| 08:03
 
| 08:03
| '''Minimum Image resolution''',ತುಂಬ ಪ್ರಮುಖವಾದದ್ದು.
+
| '''Minimum Image resolution''', ತುಂಬ ಪ್ರಮುಖವಾದದ್ದು.
  
 
|-
 
|-
 
| 08:08
 
| 08:08
| ಈ ಫೀಲ್ಡ್ ನೀವು ಡಿಸ್ಪ್ಲೇ ಮಾಡುವ ಇಮೇಜ್ ನ ಗರಿಷ್ಠ ಗಾತ್ರಕ್ಕಿಂತ ಚಿಕ್ಕದಾಗಿರಬಾರದು.  
+
| ಈ ಫೀಲ್ಡ್, ನೀವು ಡಿಸ್ಪ್ಲೇ ಮಾಡುವ ಇಮೇಜ್ ನ ಗರಿಷ್ಠ ಗಾತ್ರಕ್ಕಿಂತ ಚಿಕ್ಕದಾಗಿರಬಾರದು.  
 
|-
 
|-
 
| 08:14
 
| 08:14
| ಇದು ದ್ರುಪಾಲ್ ಅನ್ನು ಇಮೇಜ್ ನ ನೈಜ ಗಾತ್ರದಿಂದ '''scaling''' ಮಾಡುವುದನ್ನು ಮತ್ತು ಪಿಕ್ಸಲೇಟೆಡ್ ಮಾಡುವುದನ್ನೂ ತಪ್ಪಿಸುತ್ತದೆ.  
+
| ಇದು ದ್ರುಪಾಲ್ ಅನ್ನು ಇಮೇಜ್ ನ ನೈಜ ಗಾತ್ರದಿಂದ 'ಸ್ಕೇಲಿಂಗ್' ಮಾಡುವುದನ್ನು ಮತ್ತು ಪಿಕ್ಸಲೇಟೆಡ್ ಮಾಡುವುದನ್ನೂ ತಪ್ಪಿಸುತ್ತದೆ.  
 
|-
 
|-
 
| 08:21
 
| 08:21
Line 278: Line 278:
 
|-
 
|-
 
| 08:31
 
| 08:31
| ''' Maximum upload size'''  ಅನ್ನು ''' 80 kb''' ಎಂದು ಮಾಡಿ.
+
| ''' Maximum upload size'''  ಅನ್ನು 80 KB ಎಂದು ಮಾಡಿ.
  
 
|-
 
|-
 
| 08:36
 
| 08:36
| ದ್ರುಪಾಲ್ ಏನು ಮಾಡುತ್ತದೆ ಎಂದರೆ ಇಮೇಜ್ ಅನ್ನು  '''1000''' ಬೈ '''1000''' ಕ್ಕೆ ಕುಗ್ಗಿಸುತ್ತದೆ ಮತ್ತು ಇದನ್ನು ''' 80 kilo bytes''' ಮಾಡುತ್ತದೆ.
+
| ದ್ರುಪಾಲ್ ಏನು ಮಾಡುತ್ತದೆ ಎಂದರೆ ಇಮೇಜ್ ಅನ್ನು  1000  ಬೈ 1000 ಕ್ಕೆ ಕುಗ್ಗಿಸುತ್ತದೆ ಮತ್ತು ಇದನ್ನು 80 ಕಿಲೊ ಬೈಟ್ಸ್ ಮಾಡುತ್ತದೆ.
  
 
|-
 
|-
 
| 08:44
 
| 08:44
| ಮತ್ತು ಇದು ಸಾಧ್ಯವಾಗದಿದ್ದಲ್ಲಿ ದ್ರುಪಾಲ್ ಇಮೇಜ್ ಅನ್ನು ತಿರಸ್ಕರಿಸುತ್ತದೆ.
+
| ಮತ್ತು ಇದು ಸಾಧ್ಯವಾಗದಿದ್ದಲ್ಲಿ ದ್ರುಪಲ್ ಇಮೇಜ್ ಅನ್ನು ತಿರಸ್ಕರಿಸುತ್ತದೆ.
  
 
|-
 
|-
 
| 08:48
 
| 08:48
| ಈ ಇಮೇಜ್ ಅನ್ನು ''' 600''' ಬೈ '' 600''' ಪಿಕ್ಸಲ್ ಆಗಿ ಮಾಡುವುದು ಉತ್ತಮ..
+
| ಈ ಇಮೇಜ್ ಅನ್ನು 600 ಬೈ 600 ಪಿಕ್ಸಲ್ ಆಗಿ ಮಾಡುವುದು ಉತ್ತಮ.
  
 
|-
 
|-
Line 298: Line 298:
 
|-
 
|-
 
| 09:02
 
| 09:02
| ನಂತರ ''' Save settings.''' ಅನ್ನು ಕ್ಲಿಕ್ ಮಾಡಿ.
+
| ನಂತರ ''' Save settings''' ಅನ್ನು ಕ್ಲಿಕ್ ಮಾಡಿ.
  
 
|-
 
|-
Line 310: Line 310:
 
|-
 
|-
 
| 09:12
 
| 09:12
| ''' Add a new field''' ಡ್ರಾಪ್ ಡೌನ್ ನಲ್ಲಿ''' Link''' ಅನ್ನು ಸೇರಿಸಿ. ''' Label field''',ನಲ್ಲಿ  "Event Website" ಎಂದು ಟೈಪ್ ಮಾಡೋಣ.
+
| ''' Add a new field''' ಡ್ರಾಪ್ ಡೌನ್ ನಲ್ಲಿ''' Link''' ಅನ್ನು ಸೇರಿಸಿ. ''' Label field''' ನಲ್ಲಿ  "Event Website" ಎಂದು ಟೈಪ್ ಮಾಡೋಣ.
  
 
|-
 
|-
Line 325: Line 325:
 
|-
 
|-
 
| 09:43
 
| 09:43
| ''' Allowed Link type''', ನಡಿಯಲ್ಲಿ , ನಾವು
+
| ''' Allowed Link type''' ನಡಿಯಲ್ಲಿ, ನಾವು -
 
* '''Internal links only'''
 
* '''Internal links only'''
 
* '''External links only ''' ಮತ್ತು
 
* '''External links only ''' ಮತ್ತು
Line 332: Line 332:
 
|-
 
|-
 
| 09:54
 
| 09:54
| ನಂತರ ನಾವು ''' Allow link text''' ಅನ್ನು ''' Disabled, Optional''' ಅಥವಾ ''' Required''' ಎಂದೋ ಸೂಚಿಸಬಹುದು.
+
| ನಂತರ ನಾವು ''' Allow link text''' ಅನ್ನು ''' Disabled, Optional''' ಅಥವಾ ''' Required''' ಎಂದು ಸೂಚಿಸಬಹುದು.
  
 
|-
 
|-
Line 339: Line 339:
 
|-
 
|-
 
| 10:09
 
| 10:09
| ಮುಂದೆ ಹೋಗಿ ''' Save settings''' ಅನ್ನು ಕ್ಲಿಕ್ ಮಾಡಿ. ಮತ್ತೊಮ್ಮೆ ''' Add field''' ಅನ್ನುಕ್ಲಿಕ್ ಮಾಡಿ.
+
| ಮುಂದೆ ಹೋಗಿ ''' Save settings''' ಅನ್ನು ಕ್ಲಿಕ್ ಮಾಡಿ. ಮತ್ತೊಮ್ಮೆ ''' Add field''' ಅನ್ನು ಕ್ಲಿಕ್ ಮಾಡಿ.
  
 
|-
 
|-
Line 355: Line 355:
 
|-
 
|-
 
| 10:26
 
| 10:26
| ''' value''' ವನ್ನು  1 ಎಂದು ಬಿಡೋಣ''' Date type''' ಡ್ರಾಪ್ ಡೌನ್ ನಲ್ಲಿ ''' Date only''' ಆಯ್ಕೆಯನ್ನು ಆರಿಸಿಕೊಳ್ಳೋಣ.
+
| ''' value''' ವನ್ನು  1 ಎಂದು ಬಿಡೋಣ.''' Date type''' ಡ್ರಾಪ್ ಡೌನ್ ನಲ್ಲಿ, ''' Date only''' ಆಯ್ಕೆಯನ್ನು ಆರಿಸಿಕೊಳ್ಳೋಣ.
  
 
|-
 
|-
 
| 10:34
 
| 10:34
| ''' Save field settings''' ಕ್ಲಿಕ್ ಮಾಡಿ ಇನ್ನೊಮ್ಮೆ ಸಂದರ್ಭೋಚಿತ ಸೆಟ್ಟಿಂಗ್ ಪೇಜ್ ಅನ್ನು ಪಡೆಯುತ್ತೇವೆ. ಪುನಃ ನಾವು contextual settings page ಅನ್ನು ಪಡೆಯುತ್ತೇವೆ.
+
| ''' Save field settings''' ಕ್ಲಿಕ್ ಮಾಡಿ. ಇನ್ನೊಮ್ಮೆ ಸಂದರ್ಭೋಚಿತ ಸೆಟ್ಟಿಂಗ್ ಪೇಜ್ ಅನ್ನು ಪಡೆಯುತ್ತೇವೆ. ಪುನಃ ನಾವು contextual settings page ಅನ್ನು ಪಡೆಯುತ್ತೇವೆ.
  
 
|-
 
|-
Line 367: Line 367:
 
|-
 
|-
 
| 10:47
 
| 10:47
| ''' Save settings''' ಅನ್ನುಕ್ಲಿಕ್ ಮಾಡಿ.
+
| ''' Save settings''' ಅನ್ನು ಕ್ಲಿಕ್ ಮಾಡಿ.
  
 
|-
 
|-
 
| 10:49
 
| 10:49
| ಈಗ ಇಲ್ಲಿ ಇನ್ನೂ ಎರಡು ಫೀಲ್ಡ್ ಗಳು ಸೇರಿಸಲಿಕ್ಕಿವೆ ಆದರೆ ನಾವು ಈಗ ಅದನ್ನು ಸೇರಿಸಲಾಗುವುದಿಲ್ಲ.  
+
| ಈಗ ಇಲ್ಲಿ ಇನ್ನೂ ಎರಡು ಫೀಲ್ಡ್ ಗಳು ಸೇರಿಸಲಿಕ್ಕಿವೆ. ಆದರೆ ನಾವು ಈಗ ಅದನ್ನು ಸೇರಿಸಲಾಗುವುದಿಲ್ಲ.  
 
|-
 
|-
 
| 10:55
 
| 10:55
Line 380: Line 380:
 
|-
 
|-
 
|11:28
 
|11:28
| ಈ ವಿಡಿಯೋ ವನ್ನು '''Acquia''' ಮತ್ತು  '''OSTraining''' ಗಳಿಂದ ಪಡೆದುಕೊಳ್ಳಲಾಗಿದೆ ಮತ್ತು Spoken Tutorial Project, IIT Bombay ಇವರಿಂದ ಪುನರಾವರ್ತಿಸಲಾಗಿದೆ.
+
| ಈ ವೀಡಿಯೋವನ್ನು '''Acquia''' ಮತ್ತು  '''OSTraining''' ಗಳಿಂದ ಪಡೆದುಕೊಳ್ಳಲಾಗಿದೆ ಮತ್ತು Spoken Tutorial Project, IIT Bombay ಇವರಿಂದ ಪುನರಾವರ್ತಿಸಲಾಗಿದೆ.
 
|-
 
|-
 
| 11:39
 
| 11:39
| ಈ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ನ ಕುರಿತು ತಿಳಿಸಿಕೊಡುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ.  
+
| ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ನ ಕುರಿತು ತಿಳಿಸಿಕೊಡುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.  
  
 
|-
 
|-
Line 391: Line 391:
 
|-
 
|-
 
| 11:55
 
| 11:55
| Spoken Tutorial Project ಇದು   NMEICT, Ministry of Human Resource Development
+
| ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್- ಇದು NMEICT, Ministry of Human Resource Development
 
ಮತ್ತು  NVLI, Ministry of Culture ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ.
 
ಮತ್ತು  NVLI, Ministry of Culture ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ.
  

Revision as of 17:36, 26 September 2016

Time Narration
00:01 Creating New Content Types ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು

ಹೊಸ Content type ಅನ್ನು ರಚನೆ ಮಾಡುವುದು ಮತ್ತು ಕಂಟೆಂಟ್ ಟೈಪ್ ಗೆ ಹೊಸ ಫೀಲ್ಡ್ ಗಳನ್ನು ಸೇರಿಸುವುದನ್ನು ಕುರಿತು ಕಲಿಯುತ್ತೇವೆ.

00:15 ಈ ಟ್ಯುಟೋರಿಯಲ್ ಗಾಗಿ ನಾನು:
  • Ubuntu ಆಪರೇಟಿಂಗ್ ಸಿಸ್ಟಂ
  • Drupal 8 ಮತ್ತು
  • Firefox ವೆಬ್ ಬ್ರೌಸರ್ ಗಳನ್ನು ಉಪಯೋಗಿಸಿದ್ದೇನೆ.

ನೀವು ನಿಮಗೆ ಇಷ್ಟವಾದ ವೆಬ್ ಬ್ರೌಸರ್ ಅನ್ನು ಉಪಯೋಗಿಸಬಹುದು.

00:29 ಈಗ, ಮೊದಲೇ ರಚಿಸಿದ ವೆಬ್ ಸೈಟ್ ಅನ್ನು ತೆರೆಯೋಣ.
00:34 ನಾವು built-in Content types ಎಂದರೇನು ಎಂದು ತಿಳಿದಿದ್ದೇವೆ. ಈಗ ಕೆಲವು ಕಸ್ಟಮ್ Content type ಗಳನ್ನು ರಚನೆ ಮಾಡೋಣ.
00:41 Content type ಗಳ ಪರಿಚಯವನ್ನು ನೆನಪಿಸಿಕೊಳ್ಳಿ.
00:45 ನಾವು ಎಲ್ಲವನ್ನೂ body ಯಲ್ಲಿ ಸೇರಿಸಬಾರದು ಎಂಬುದನ್ನು ಕಲಿತಿದ್ದೇವೆ.
00:49 ಈಗ ನಾವು custom Content type ಗಳನ್ನು ಹೇಗೆ ರಚನೆ ಮಾಡಬಹುದು ಎಂದು ಕಲಿಯೋಣ.
00:55 ನಾವು 'ದ್ರುಪಲ್' ನ ಎಲ್ಲಾ 'ಇವೆಂಟ್' ಗಳನ್ನು ಪ್ರಪಂಚದಾದ್ಯಂತ ಟ್ರ್ಯಾಕ್ ಮಾಡಬಲ್ಲ ಒಂದು Events Content type ಅನ್ನು ರಚನೆ ಮಾಡೋಣ.
01:02 ಮೊದಲಿಗೆ, ಈ Content type ಗೆ ಬೇಕಾಗುವ ಎಲ್ಲಾ 'ಫೀಲ್ಡ್' ಗಳನ್ನು ಕಾಗದದಲ್ಲಿ ಡಿಸೈನ್ ಮಾಡಿಕೊಳ್ಳೋಣ.
01:09 'ದ್ರುಪಲ್' ನಲ್ಲಿ ಹೊಸ Content types ರಚನೆ ಮಾಡುವ ಮೊದಲು ಈ ರೀತಿ ಮಾಡಿಕೊಳ್ಳುವುದು ಉತ್ತಮ ಅಭ್ಯಾಸ.
01:16 Field Name, Field Type ಮತ್ತು Purpose ಎಂಬ ಕಾಲಮ್ ಗಳುಳ್ಳ ಟೇಬಲ್ ಅನ್ನು ರಚನೆ ಮಾಡಿ.
01:23 ಎಲ್ಲ 'ದ್ರುಪಲ್ ನೋಡ್' ಗಳು ಡಿಫಾಲ್ಟ್ ಆಗಿ Title ಮತ್ತು Body ಫೀಲ್ಡ್ ಗಳನ್ನು ಹೊಂದಿರುತ್ತವೆ.
01:29 'ಇವೆಂಟ್' ಅನ್ನು ಗುರ್ತಿಸಲು Title ಫೀಲ್ಡ್ ನಲ್ಲಿ Event Name ಅನ್ನು ಕೊಡಬಹುದು.
01:36 Body ಫೀಲ್ಡ್ ನಲ್ಲಿ ಸಣ್ಣ ವಿವರಣೆಯುಳ್ಳ Event Description ಅನ್ನು ಕೊಡುವುದು ಒಳ್ಳೆಯದು.
01:43 'ಇವೆಂಟ್' ನ ಲೋಗೋವನ್ನು ಡಿಸ್ಪ್ಲೇ ಮಾಡಲು 'ಇವೆಂಟ್' ಗೆ ಸಂಬಂಧಿಸಿದ ಇಮೇಜ್ ಅನ್ನು Event Logo ಫೀಲ್ಡ್ ನಲ್ಲಿ ಕೊಡಬಹುದು.
01:50 Event Date- ಇದು Date ಟೈಪ್ ನದ್ದಾಗಿದ್ದು 'ಇವೆಂಟ್' ನ ಪ್ರಾರಂಭದ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ನೀಡಲು ಅವಶ್ಯಕ.
01:58 Event ಅದರದ್ದೇ ಆದ Event Website ಅನ್ನು ಹೊಂದಿರಬಹುದು ಮತ್ತು ಅದು ಈ Content type ನಲ್ಲಿ ಡಿಸ್ಪ್ಲೇ ಆಗುವ ಒಂದು URL ಆಗಿದೆ.
02:07 ನಾವು ಈ ಟ್ಯುಟೋರಿಯಲ್ ನಲ್ಲಿ ಈ ಐದು ಫೀಲ್ಡ್ ಗಳನ್ನು ಕಲಿಯುತ್ತೇವೆ. ನಂತರ ಇನ್ನೂ ಎರಡು ಫೀಲ್ಡ್ ಗಳ ಕುರಿತು ಕಲಿಯುತ್ತೇವೆ.
02:17 ಪ್ರತಿಯೊಂದು 'ಇವೆಂಟ್' ಕೂಡ User Group ನಿಂದ ಪ್ರಾಯೋಜಿತವಾಗಿರುತ್ತದೆ. User Group ಇನ್ನೊಂದು Content type, ಇದನ್ನು ಮುಂದಿನ ಟ್ಯುಟೋರಿಯಲ್ ನಲ್ಲಿ ಕಲಿಯುತ್ತೇವೆ.
02:27 'ದ್ರುಪಲ್' ನಲ್ಲಿ ಎರಡು ಬೇರೆ ಬೇರೆ ಕಂಟೆಂಟ್ ಟೈಪ್ ಗಳ ಎರಡು 'ನೋಡ್' ಗಳನ್ನು Entity Reference field ಅನ್ನು ಉಪಯೋಗಿಸಿ ಲಿಂಕ್ ಮಾಡಲಾಗುತ್ತದೆ.
02:35 Event Topic ಇದೊಂದು Taxonomy ಫೀಲ್ಡ್. ಇದನ್ನು, 'ಇವೆಂಟ್' ಗಳನ್ನು ವಿವಿಧ keyword ಗಳಡಿಯಲ್ಲಿ ವಿಭಾಗಿಸಲು ಉಪಯೋಗಿಸುತ್ತೇವೆ.
02:44 ಈಗ Structure ನ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ Content types ನ ಮೇಲೆ ಕ್ಲಿಕ್ ಮಾಡಿ.
02:50 ಇವುಗಳು ಎರಡು ಸಾಮಾನ್ಯ ' Content type ಗಳು.
02:53 Add content type ನೀಲಿ ಬಟನ್ ನ ಮೇಲೆ ಕ್ಲಿಕ್ ಮಾಡಿ.
02:57 ನಾವು ನಮ್ಮ ಹೊಸ Content type ಅನ್ನು Events ಎಂದು ಕರೆಯೋಣ.
03:02 ಮತ್ತು Description, ನಲ್ಲಿ- "This is where we track all the Drupal events from around the world" ಎಂದು ಟೈಪ್ ಮಾಡೋಣ.
03:11 ಇಲ್ಲಿ ನಮಗೆ ಬೇಕಾದುದನ್ನು ಟೈಪ್ ಮಾಡಿಕೊಳ್ಳಬಹುದು.
03:15 Description, Content type ಪುಟದಲ್ಲಿ ಕಾಣಿಸುತ್ತದೆ.
03:20 ನಾವು, 'ದ್ರುಪಲ್' ಇದಕ್ಕೆ Machine name ಕೊಟ್ಟಿರುವುದನ್ನು ಗಮನಿಸಬಹುದು. ಇಲ್ಲಿ ಇದು events ಎಂದು ಹೆಸರಿಸಲ್ಪಟ್ಟಿದೆ.
03:28 Machine name- ಇದು 'ದ್ರುಪಲ್' ಕಂಟೆಂಟ್ ಅನ್ನು ಅಸೈನ್ ಮಾಡಿದ ಡಾಟಾಬೇಸ್ ನಲ್ಲಿನ ಟೇಬಲ್ ನ ಹೆಸರು.
03:36 Submission form settings ನಲ್ಲಿ Title ಅನ್ನು Event Name ಆಗಿ ಬದಲಿಸಿ.
03:43 Publishing options, ನಲ್ಲಿ Create new revision ನ ಮೇಲೆ ಒಂದು ಚೆಕ್ ಮಾರ್ಕ್ ಅನ್ನು ಹಾಕಿ.
03:49 ಅಂದರೆ ಪ್ರತಿಸಲ ಒಂದು ನೋಡ್ ಅನ್ನು ಎಡಿಟ್ ಮಾಡಿದಾಗ ಹೊಸ ಆವೃತ್ತಿಯ ರಚನೆ ಆಗುತ್ತದೆ.
03:55 ಉಳಿದ ಸೆಟ್ಟಿಂಗ್ ಗಳನ್ನು ಹಾಗೇ ಬಿಡಿ. Display author and date information ಅನ್ನು ಆಫ್ ಮಾಡಿ.
04:02 ಇದು ಇದಕ್ಕೆ ಮುಖ್ಯವಲ್ಲ. ಆದರೆ ಇದನ್ನು ಎಲ್ಲಾ Content type ಗೂ ಮಾಡುವುದು ಒಳ್ಳೆಯದು.
04:09 Menu settings ಮೇಲೆ ಕ್ಲಿಕ್ ಮಾಡಿ. Available menus ನಡಿಯಲ್ಲಿ ಎಲ್ಲಾ ಮೆನುಗಳನ್ನು ಅನ್-ಚೆಕ್ ಮಾಡಿ.
04:17 ಇದು content editor, ನಮ್ಮ menu structure ಗೆ ಸಾವಿರಾರು 'ಇವೆಂಟ್' ಗಳನ್ನು ಸೇರಿಸುವುದನ್ನು ತಪ್ಪಿಸುತ್ತದೆ.
04:24 ಇದು, ಬೇರೆಯವರು ನಮ್ಮ ಮೆನು ಗೆ 'ಇವೆಂಟ್' ಗಳನ್ನು ಸೇರಿಸುವುದಕ್ಕೆ ಒಪ್ಪಿಗೆ ಇಲ್ಲವೆಂದು ಖಚಿತ ಪಡಿಸುತ್ತದೆ.
04:31 ಮುಂದೆ ನಾವೇ 'ಇವೆಂಟ್' ಅನ್ನು ಸೇರಿಸಬಯಸಿದರೆ ನಾವು ಮಾಡಬಹುದು.
04:37 Save and manage fields ಮೇಲೆ ಕ್ಲಿಕ್ ಮಾಡಿ.
04:40 ಒಮ್ಮೆ ನಮ್ಮ Events Content type ಸೇವ್ ಆದರೆ ನಾವು Body ಫೀಲ್ಡ್ ಅನ್ನು ಕಾಣಬಹುದು.
04:45 ಬಲ ಭಾಗದಲ್ಲಿರುವ Edit ಮೇಲೆ ಕ್ಲಿಕ್ ಮಾಡಿ ಮತ್ತು Label ಅನ್ನು Event Description ಗೆ ಬದಲಾಯಿಸಿ.
04:55 ಕೆಳಭಾಗದಲ್ಲಿರುವ Save settings ಬಟನ್ ಮೇಲೆ ಕ್ಲಿಕ್ ಮಾಡಿ.
04:59 ನಾವು ಈಗ ತಾನೇ ದ್ರುಪಲ್ ನಲ್ಲಿ ನಮ್ಮ ಹೊಸ Custom Content type ಅನ್ನು ರಚನೆ ಮಾಡಿದ್ದೇವೆ.
05:04 ಪ್ರಸ್ತುತವಾಗಿ ಇದು ಮಿತಿಯಲ್ಲಿದೆ. Title ಮತ್ತು Body ಗಳು basic pageಗೆ ಸಮನಾಗಿವೆ.
05:13 ಮುಂದೆ ನಾವು ಕಾಗದದಲ್ಲಿ ಡಿಸೈನ್ ಮಾಡಿರುವಂತೆ ಅನೇಕ ಫೀಲ್ಡ್ ಗಳನ್ನು ಸೇರಿಸುತ್ತೇವೆ ಮತ್ತು ಇದು ತುಂಬಾ ಉಪಯುಕ್ತವಾಗಿದೆ.
05:23 ಮೇಲ್ಭಾಗದಲ್ಲಿರುವ Add field ಬಟನ್ ಮೇಲೆ ಕ್ಲಿಕ್ ಮಾಡಿ.
05:27 Select a field type ಡ್ರಾಪ್ ಡೌನ್ ನಲ್ಲಿ Image ಎಂದು ಬದಲಿಸಿ ಮತ್ತು Label field ನಲ್ಲಿ "Event Logo" ಎಂದು ಟೈಪ್ ಮಾಡಿ.
05:36 Save and continue. ಅನ್ನು ಕ್ಲಿಕ್ ಮಾಡಿ.
05:39 ಅವಶ್ಯವಿದ್ದಲ್ಲಿ Choose file ಬಟನ್ ಅನ್ನು ಕ್ಲಿಕ್ ಮಾಡಿ ನಾವು ಬೇಕಾದ ಇಮೇಜ್ ಅನ್ನು ಅಪ್ಲೋಡ್ ಮಾಡಬಹುದು.
05:48 ಅವಶ್ಯವಿದ್ದಲ್ಲಿ ನಾವು ಡಿಫಾಲ್ಟ್ Alternative text ಅನ್ನೂ ಸೇರಿಸಬಹುದು.
05:54 ನಾವು ಪ್ರತಿಯೊಂದು 'ಇವೆಂಟ್' ಗೂ ಒಂದು ಲೋಗೋ ಎಂಬ ಮಿತಿಯನ್ನು ಇಟ್ಟುಕೊಳ್ಳೋಣ. Save field settings ಅನ್ನು ಕ್ಲಿಕ್ ಮಾಡಿ.
06:02 ನಾವು ಈಗ Event logo field ಗೆ ಸೆಟ್ಟಿಂಗ್ ಗಳನ್ನು ಮಾಡಬೇಕು.
06:07 ಇವೆಲ್ಲವೂ ಸಂದರ್ಭೋಚಿತವಾಗಿದೆ ಮತ್ತು field type ಅನ್ನು ಅವಲಂಬಿಸಿದೆ.
06:11 ನಾವು ಇಲ್ಲಿ ನಮ್ಮ content editor ಗಳಿಗೆ ಸಹಾಯವನ್ನು ಅಥವಾ ಮಾಹಿತಿಯನ್ನು ಸೇರಿಸಬಹುದು.
06:18 ನಾವು ಇಲ್ಲಿ Required field ಬಾಕ್ಸ್ ಅನ್ನು ಚೆಕ್ ಮಾಡಬಹುದು. ಹಾಗೆ ಮಾಡಿದರೆ content item ಅಥವಾ ನೋಡ್ ಅನ್ನು 'ಇವೆಂಟ್' ಲೋಗೊ ವನ್ನು ಸೇರಿಸುವವರೆಗೂ ಸೇವ್ ಮಾಡಲು ಆಗುವುದಿಲ್ಲ.
06:30 ನಾವು ಇಲ್ಲಿ ಸೇರಿಸಬಹುದಾದ file extension ಅನ್ನು ಬದಲಿಸಬಹುದು. ಇಲ್ಲಿ bitmap ಅನ್ನು ಸೇರಿಸುವುದನ್ನು ಶಿಫಾರಸು ಮಾಡಿಲ್ಲ.
06:38 ಫೈಲ್ ಡೈರಕ್ಟರಿಯು ಡಿಫಾಲ್ಟ್ ಆಗಿ ವರ್ಷ ಮತ್ತು ತಿಂಗಳುಗಳಿಂದ ತುಂಬಿರುತ್ತದೆ. ಅವಶ್ಯವಿದ್ದಲ್ಲಿ ನಾವು ಇದನ್ನು ಬದಲಿಸಬಹುದು.
06:47 ಉದಾಹರಣೆಗೆ, ನೀವು ಇಮೇಜ್ ನೊಂದಿಗೆ ಹಲವಾರು Content type ಗಳನ್ನು ಹೊಂದಿರಬಹುದು.
06:53 ನಂತರ ನೀವು events ಎಂಬ ಪ್ರಿಫಿಕ್ಸ್ ಅನ್ನು ಸೇರಿಸಬಹುದು. ಹಾಗಾಗಿ, Events Content type ನ ಎಲ್ಲಾ ಇಮೇಜ್ ಗಳೂ ಒಂದೇ ಫೈಲ್ ಡೈರಕ್ಟರಿಯಲ್ಲಿರಬಹುದು.
07:04 'ದ್ರುಪಲ್' ನಮಗೆ ಬೇಕಾದ ಹೆಸರಿಡಲು ಅವಕಾಶ ಕೊಟ್ಟಿದೆ. ಆದರೆ ಹೆಸರಿಡುವಾಗ ಜೋಪಾನವಾಗಿರಿ ಏಕೆಂದರೆ ನಾವು ನಂತರ ಇದನ್ನು ಸುಲಭವಾಗಿ ಬದಲಿಸಲು ಸಾಧ್ಯವಿಲ್ಲ.
07:14 ನಾವು Maximum ಮತ್ತು Minimum image resolution ಅನ್ನೂ ಮತ್ತು Maximum upload size ಅನ್ನೂ ಸೆಟ್ ಮಾಡಬಹುದು.
07:21 ಇಲ್ಲಿ ಬದಲಾವಣೆಗಳನ್ನು ಮಾಡುವ ಮೊದಲು ನಿಧಾನವಾಗಿ ಯೋಚಿಸಿ. ನೀವು 2 ಅಥವಾ 3 ಮೆಗಾಪಿಕ್ಸೆಲ್ ನ ಇಮೇಜ್ ಅನ್ನು ಅಪ್ಲೋಡ್ ಮಾಡುತ್ತೀರೆಂದು ಊಹಿಸಿಕೊಳ್ಳಿ.
07:28 ನೀವು ನಿಮ್ಮ wysiwyg editor ಅನ್ನು ಉಪಯೋಗಿಸುತ್ತಿದ್ದೀರಿ. ಇದನ್ನು ಕೆಲವು ನೂರು ಪಿಕ್ಸಲ್ ಗೆ ಕುಗ್ಗಿಸಿ.
07:35 ದ್ರುಪಲ್ ಈಗಲೂ 2 ಮೆಗಾ ಪಿಕ್ಸಲ್ ಇಮೇಜ್ ಅನ್ನೇ ಅಪ್ಲೋಡ್ ಮಾಡುತ್ತದೆ. ಇದು ನಿಜವಾಗಿಯೂ ನಿರಾಶಾದಯಕ.
07:41 ಅವರು ಮೊಬೈಲ್ ಅನ್ನು ಉಪಯೋಗಿಸುತ್ತಿದ್ದರೆ ತುಂಬ ಕಷ್ಟ ಮತ್ತು ಅವಶ್ಯವಿಲ್ಲದಿದ್ದರೂ ಡಾಟಾ ಪ್ಲ್ಯಾನ್ ನಲ್ಲಿ 2 ಮೆಗಾಬೈಟ್ ವ್ಯಯವಾಗುತ್ತದೆ.
07:51 ಹಾಗಾಗಿ ಅಪ್ಲೋಡ್ ಮಾಡುವ ಮೊದಲು ನಾವು ನಮ್ಮ ಇಮೇಜ್ ಸರಿಯಾಗಿ ಸೆಟ್ ಆಗಿದೆಯೇ ಎಂದು ಖಚಿತ ಪಡಿಸಿಕೊಳ್ಳಬೇಕು.
07:57 ಇಮೇಜ್ ನ ಗರಿಷ್ಟ ಗಾತ್ರ ಮತ್ತು ಕನಿಷ್ಟ ಗಾತ್ರ ಎಷ್ಟಿರಬೇಕು ಎಂದು ತಿಳಿದಿರಬೇಕು.
08:03 Minimum Image resolution, ತುಂಬ ಪ್ರಮುಖವಾದದ್ದು.
08:08 ಈ ಫೀಲ್ಡ್, ನೀವು ಡಿಸ್ಪ್ಲೇ ಮಾಡುವ ಇಮೇಜ್ ನ ಗರಿಷ್ಠ ಗಾತ್ರಕ್ಕಿಂತ ಚಿಕ್ಕದಾಗಿರಬಾರದು.
08:14 ಇದು ದ್ರುಪಾಲ್ ಅನ್ನು ಇಮೇಜ್ ನ ನೈಜ ಗಾತ್ರದಿಂದ 'ಸ್ಕೇಲಿಂಗ್' ಮಾಡುವುದನ್ನು ಮತ್ತು ಪಿಕ್ಸಲೇಟೆಡ್ ಮಾಡುವುದನ್ನೂ ತಪ್ಪಿಸುತ್ತದೆ.
08:21 ನಿಮ್ಮ Maximum Image resolution ಅನ್ನು 1000 x 1000 ಗೆ ಸೆಟ್ ಮಾಡಿ.
08:26 ನಿಮ್ಮ Minimum Image resolution ಅನ್ನು 100 x 100 ಕ್ಕೆ ಸೆಟ್ ಮಾಡಿ.
08:31 Maximum upload size ಅನ್ನು 80 KB ಎಂದು ಮಾಡಿ.
08:36 ದ್ರುಪಾಲ್ ಏನು ಮಾಡುತ್ತದೆ ಎಂದರೆ ಇಮೇಜ್ ಅನ್ನು 1000 ಬೈ 1000 ಕ್ಕೆ ಕುಗ್ಗಿಸುತ್ತದೆ ಮತ್ತು ಇದನ್ನು 80 ಕಿಲೊ ಬೈಟ್ಸ್ ಮಾಡುತ್ತದೆ.
08:44 ಮತ್ತು ಇದು ಸಾಧ್ಯವಾಗದಿದ್ದಲ್ಲಿ ದ್ರುಪಲ್ ಇಮೇಜ್ ಅನ್ನು ತಿರಸ್ಕರಿಸುತ್ತದೆ.
08:48 ಈ ಇಮೇಜ್ ಅನ್ನು 600 ಬೈ 600 ಪಿಕ್ಸಲ್ ಆಗಿ ಮಾಡುವುದು ಉತ್ತಮ.
08:56 Enable Alt field ಮತ್ತು Alt field required ಚೆಕ್ ಬಾಕ್ಸ್ ಗಳನ್ನು ಚೆಕ್ ಮಾಡೋಣ.
09:02 ನಂತರ Save settings ಅನ್ನು ಕ್ಲಿಕ್ ಮಾಡಿ.
09:05 ಈಗ ನಾವು ನಮ್ಮ Content type ಗೆ ಒಂದು Event Logo ಫೀಲ್ಡ್ ಅನ್ನು ಹೊಂದಿದ್ದೇವೆ.
09:09 ಈಗ Add fieldಅನ್ನು ಕ್ಲಿಕ್ ಮಾಡಿ ಇನ್ನೊಂದು ಹೊಸ ಫೀಲ್ಡ್ ಅನ್ನು ಸೇರಿಸೋಣ.
09:12 Add a new field ಡ್ರಾಪ್ ಡೌನ್ ನಲ್ಲಿ Link ಅನ್ನು ಸೇರಿಸಿ. Label field ನಲ್ಲಿ "Event Website" ಎಂದು ಟೈಪ್ ಮಾಡೋಣ.
09:22 Save and continue. ಅನ್ನು ಕ್ಲಿಕ್ ಮಾಡಿ.
09:25 ತಕ್ಷಣವೇ ನಾವು Allowed number of values ನಮೂದಿಸಲು ಕೇಳಲ್ಪಡುತ್ತೇವೆ. ಇಲ್ಲಿ ನಾವು 1 ಅನ್ನು ಹೊಂದಿದ್ದೇವೆ.
09:34 Save Field Setting ಅನ್ನು ಕ್ಲಿಕ್ ಮಾಡಿ. ಮತ್ತೊಮ್ಮೆ ಈ ಪರದೆಯು ನಮಗೆ ನಮ್ಮ Link ಫೀಲ್ಡ್ ಗೆ ಸಂದರ್ಭೋಚಿತ ಸೆಟ್ಟಿಂಗ್ಸ್ ಗಳನ್ನು ಕೊಡುತ್ತದೆ.
09:43 Allowed Link type ನಡಿಯಲ್ಲಿ, ನಾವು -
  • Internal links only
  • External links only ಮತ್ತು
  • Both internal and external links ಎಂಬ ಆಯ್ಕೆಗಳನ್ನು ಹೊಂದಿದ್ದೇವೆ.
09:54 ನಂತರ ನಾವು Allow link text ಅನ್ನು Disabled, Optional ಅಥವಾ Required ಎಂದು ಸೂಚಿಸಬಹುದು.
10:04 ನಾವು ಈಗ ಇದನ್ನು Optional ಎಂದು ಬಿಟ್ಟು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ನೋಡೋಣ.
10:09 ಮುಂದೆ ಹೋಗಿ Save settings ಅನ್ನು ಕ್ಲಿಕ್ ಮಾಡಿ. ಮತ್ತೊಮ್ಮೆ Add field ಅನ್ನು ಕ್ಲಿಕ್ ಮಾಡಿ.
10:15 ಈ ಬಾರಿ ನಾವು Date field ಅನ್ನು ಆರಿಸಿಕೊಳ್ಳಲಿದ್ದೇವೆ.
10:20 Label ಅನ್ನು Event Date ಎಂದು ಟೈಪ್ ಮಾಡಿ.
10:24 Save and continue. ಅನ್ನು ಕ್ಲಿಕ್ ಮಾಡಿ.
10:26 value ವನ್ನು 1 ಎಂದು ಬಿಡೋಣ. Date type ಡ್ರಾಪ್ ಡೌನ್ ನಲ್ಲಿ, Date only ಆಯ್ಕೆಯನ್ನು ಆರಿಸಿಕೊಳ್ಳೋಣ.
10:34 Save field settings ಕ್ಲಿಕ್ ಮಾಡಿ. ಇನ್ನೊಮ್ಮೆ ಸಂದರ್ಭೋಚಿತ ಸೆಟ್ಟಿಂಗ್ ಪೇಜ್ ಅನ್ನು ಪಡೆಯುತ್ತೇವೆ. ಪುನಃ ನಾವು contextual settings page ಅನ್ನು ಪಡೆಯುತ್ತೇವೆ.
10:43 ಇಲ್ಲಿ Default date ಅನ್ನು Current date ಗೆ ಬದಲಿಸಿ.
10:47 Save settings ಅನ್ನು ಕ್ಲಿಕ್ ಮಾಡಿ.
10:49 ಈಗ ಇಲ್ಲಿ ಇನ್ನೂ ಎರಡು ಫೀಲ್ಡ್ ಗಳು ಸೇರಿಸಲಿಕ್ಕಿವೆ. ಆದರೆ ನಾವು ಈಗ ಅದನ್ನು ಸೇರಿಸಲಾಗುವುದಿಲ್ಲ.
10:55 ಇವುಗಳನ್ನು ನಾವು ನಮ್ಮ ಮುಂದಿನ ಟ್ಯುಟೋರಿಯಲ್ ನಲ್ಲಿ ಕಲಿಯೋಣ. ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
11:03 ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು ಹೊಸ Content type ಅನ್ನು ರಚನೆ ಮಾಡುವುದು ಮತ್ತು ಕಂಟೆಂಟ್ ಟೈಪ್ ಗೆ ಹೊಸ ಫೀಲ್ಡ್ ಗಳನ್ನು ಸೇರಿಸುವುದನ್ನು ಕಲಿತಿದ್ದೇವೆ.
11:28 ಈ ವೀಡಿಯೋವನ್ನು Acquia ಮತ್ತು OSTraining ಗಳಿಂದ ಪಡೆದುಕೊಳ್ಳಲಾಗಿದೆ ಮತ್ತು Spoken Tutorial Project, IIT Bombay ಇವರಿಂದ ಪುನರಾವರ್ತಿಸಲಾಗಿದೆ.
11:39 ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ನ ಕುರಿತು ತಿಳಿಸಿಕೊಡುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
11:46 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪ ತಂಡವು ಇದರ ಕಾರ್ಯಾಗಾರವನ್ನು ಏರ್ಪಡಿಸುತ್ತದೆ ಮತ್ತು ಪ್ರಮಾಣಪತ್ರವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ.
11:55 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್- ಇದು NMEICT, Ministry of Human Resource Development

ಮತ್ತು NVLI, Ministry of Culture ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ.

12:09 ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು.

Contributors and Content Editors

NaveenBhat, PoojaMoolya, Pratik kamble, Sandhya.np14