Difference between revisions of "Drupal/C2/Content-Management-in-Admin-Interface/Kannada"

From Script | Spoken-Tutorial
Jump to: navigation, search
(Created page with "{| style border = 1 " | '''Time''' | '''Narration''' |- | 00:01 | ಡ್ರುಪಲ್ ನಲ್ಲಿ ''' Content Management in Admin Interface''' ಎನ್ನುವ ಈ ಸ...")
 
Line 4: Line 4:
 
|-
 
|-
 
| 00:01
 
| 00:01
| ಡ್ರುಪಲ್ ನಲ್ಲಿ ''' Content Management in Admin Interface''' ಎನ್ನುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
+
| ಡ್ರುಪಲ್ ನಲ್ಲಿ, ''' Content Management in Admin Interface''' ಎನ್ನುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|-
 
|-
 
| 00:07
 
| 00:07
|ಈ ಟ್ಯುಟೋರಿಯಲ್ ನಲ್ಲಿ ನಾವು ''' Drupal interface''' ನ ಬಗ್ಗೆ ತಿಳಿಯಲಿದ್ದೇವೆ.
+
|ಈ ಟ್ಯುಟೋರಿಯಲ್ ನಲ್ಲಿ ನಾವು 'Drupal ಇಂಟರ್ಫೇಸ್' ನ ಬಗ್ಗೆ ತಿಳಿಯಲಿದ್ದೇವೆ.
 
|-
 
|-
 
|00:13
 
|00:13
Line 13: Line 13:
 
|-
 
|-
 
| 00:23
 
| 00:23
|ಈ ಟ್ಯುಟೊರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು -
+
|ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು -
 
* '''Ubuntu Operating System'''
 
* '''Ubuntu Operating System'''
 
* '''Drupal 8''' ಮತ್ತು
 
* '''Drupal 8''' ಮತ್ತು
* '''Firefox''' web browser ಅನ್ನು ಉಪಯೋಗಿಸುತ್ತಿದ್ದೇನೆ.
+
* '''Firefox''' ವೆಬ್-ಬ್ರೌಸರ್ ಅನ್ನು ಉಪಯೋಗಿಸುತ್ತಿದ್ದೇನೆ.
 
|-
 
|-
 
|00:34
 
|00:34
|ನೀವು ನಿಮಗಿಷ್ಟದ ಯಾವುದೇ ಬ್ರೌಸರ್ ಅನ್ನು ಉಪಯೋಗಿಸಬಹುದಾಗಿದೆ.
+
|ನೀವು ನಿಮಗಿಷ್ಟವಾದ ಯಾವುದೇ ಬ್ರೌಸರ್ ಅನ್ನು ಉಪಯೋಗಿಸಬಹುದಾಗಿದೆ.
 
|-
 
|-
 
| 00:39
 
| 00:39
Line 25: Line 25:
 
|-
 
|-
 
|00:44
 
|00:44
|''' Drupal interface''' ಅನ್ನು ವಿಸ್ತಾರವಾಗಿ ತಿಳಿಯುವ ಮೊದಲು ಕೆಲವು ಪ್ರಮುಖ ಅಂಶಗಳನ್ನು ನಿಮ್ಮ ಮುಂದಿಡಲಿಚ್ಛಿಸುತ್ತೇನೆ.
+
|'ಡ್ರುಪಲ್ ಇಂಟರ್ಫೇಸ್' ಅನ್ನು ವಿಸ್ತಾರವಾಗಿ ತಿಳಿಯುವ ಮೊದಲು ಕೆಲವು ಪ್ರಮುಖ ಅಂಶಗಳನ್ನು ನಿಮ್ಮ ಮುಂದಿಡಲಿಚ್ಛಿಸುತ್ತೇನೆ.
 
|-
 
|-
 
| 00:53
 
| 00:53
|ನೆನಪಿಡಿ, ನಾವು ದ್ರುಪಲ್ ಸೈಟ್ ಅನ್ನು ಸೆಟಪ್ ಮಾಡುವುದರಿಂದ ನಾವು ಯೂಸರ್ ನಂಬರ್ ಒನ್ ಅಥವಾ ''' super user''' ಆಗಿರುತ್ತೇವೆ.
+
|ನೆನಪಿಡಿ, ನಾವು ದ್ರುಪಲ್ ಸೈಟ್ ಅನ್ನು ಸೆಟಪ್ ಮಾಡುವುದರಿಂದ ನಾವು ಯೂಸರ್ ನಂಬರ್ ಒನ್ ಅಥವಾ 'ಸೂಪರ್ ಯೂಸರ್' (super user) ಆಗಿರುತ್ತೇವೆ.
 
|-
 
|-
 
| 01:02
 
| 01:02
|ದ್ರುಪಲ್ ನಲ್ಲಿ '''Super user''' ಎಂಬುವವನು ಉಳಿದೆಲ್ಲಾ ಯೂಸರ್ ಗಿಂತ ಮುಖ್ಯನಾಗಿರುತ್ತಾನೆ. ಅವನು, ಮುಂದೆ, ಎಲ್ಲಾ ಅನುಮತಿಗಳನ್ನು ಹೊಂದಿರುವ ಇನ್ನೂ ಕೆಲವು ಅಡ್ಮಿನಿಸ್ಟ್ರೇಟರ್ ಗಳನ್ನು ಸೆಟ್ ಅಪ್ ಮಾಡಬಹುದು.
+
|ದ್ರುಪಲ್ ನಲ್ಲಿ 'ಸೂಪರ್ ಯೂಸರ್' ಎಂಬುವವನು ಉಳಿದೆಲ್ಲಾ ಯೂಸರ್ ಗಿಂತ ಮುಖ್ಯನಾಗಿರುತ್ತಾನೆ. ಅವನು, ಮುಂದೆ, ಎಲ್ಲಾ ಅನುಮತಿಗಳನ್ನು ಹೊಂದಿರುವ ಇನ್ನೂ ಕೆಲವು ಅಡ್ಮಿನಿಸ್ಟ್ರೇಟರ್ ಗಳನ್ನು ಸೆಟ್-ಅಪ್ ಮಾಡಬಹುದು.
 
|-
 
|-
 
|01:13
 
|01:13
|ಆದರೆ, ''' Super user''' ಆದವನು ಆ ಅನುಮತಿಗಳನ್ನು ಹಿಂಪಡೆಯುವುದಾಗಲಿ ನಿರ್ವಹಿಸುವುದಾಗಲೀ ಮಾಡಬಹುದಾಗಿದೆ.
+
|ಆದರೆ, 'ಸೂಪರ್ ಯೂಸರ್' ಆದವನು ಆ ಅನುಮತಿಗಳನ್ನು ಹಿಂಪಡೆಯುವುದಾಗಲಿ ನಿರ್ವಹಿಸುವುದಾಗಲೀ ಮಾಡಬಹುದಾಗಿದೆ.
 
|-
 
|-
 
| 01:20
 
| 01:20
|''' Super user'''’s ನ ಅನುಮತಿಗಳನ್ನು ಯಾವತ್ತೂ ಹಿಂಪಡೆಯಲಾಗುವುದಿಲ್ಲ.
+
|'ಸೂಪರ್ ಯೂಸರ್' ನ ಅನುಮತಿಗಳನ್ನು ಯಾವತ್ತೂ ಹಿಂಪಡೆಯಲಾಗುವುದಿಲ್ಲ.
 
|-
 
|-
 
| 01:24
 
| 01:24
|ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ''' Drupal site''' ನ ಪ್ರತಿಯೊಂದು ಕ್ಷೇತ್ರವನ್ನೂ ''' Super user''' ಆದವನು ಆಕ್ಸೆಸ್ ಮಾಡಬಹುದಾಗಿದೆ.
+
|ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, 'ದ್ರುಪಲ್ ಸೈಟ್'ನ ಪ್ರತಿಯೊಂದು ಕ್ಷೇತ್ರವನ್ನೂ 'ಸೂಪರ್ ಯೂಸರ್' ಆದವನು ಆಕ್ಸೆಸ್ ಮಾಡಬಹುದಾಗಿದೆ.
 
|-
 
|-
 
| 01:30
 
| 01:30
|ನೆನಪಿಡಿ, ಯಾವುದೇ ''' Drupal site''' ಯೂಸರ್ ನಂಬರ್ ಒನ್ ಆದವನು ''' Super user''' ಆಗಿರುತ್ತಾನೆ.
+
|ನೆನಪಿಡಿ, ಯಾವುದೇ 'ದ್ರುಪಲ್ ಸೈಟ್''ಯೂಸರ್ ನಂಬರ್ ಒನ್' ಆದವನು 'ಸೂಪರ್ ಯೂಸರ್' ಆಗಿರುತ್ತಾನೆ.
 
|-
 
|-
 
| 01:36
 
| 01:36
|ಇದು  ''' administrative toolbar''' ಆಗಿದೆ.
+
|ಇದು  ''' administrative ಟೂಲ್ ಬಾರ್''' ಆಗಿದೆ.
 
|-
 
|-
 
| 01:40
 
| 01:40
|ನಾವು ''' Manage''' ನ ಮೇಲೆ ಕ್ಲಿಕ್ ಮಾಡಿದಾಗ ನಾವು ಸಬ್ ಮೆನ್ಯುವನ್ನು ಕಾಣುತ್ತೇವೆ. ಇಲ್ಲಿ ನಾವು ''' Content, Structure, Appearance''' ಮುಂತಾದವುಗಳನ್ನು ನೋಡಬಹುದಾಗಿದೆ ಹಾಗೂ ನಾವಿವುಗಳ ಬಗ್ಗೆ ಮುಂದೆ ತಿಳಿಯಲಿದ್ದೇವೆ.
+
|ನಾವು '''Manage''' ನ ಮೇಲೆ ಕ್ಲಿಕ್ ಮಾಡಿದಾಗ, ಸಬ್ ಮೆನ್ಯುವನ್ನು ಕಾಣುತ್ತೇವೆ. ಇಲ್ಲಿ ನಾವು ''' Content, Structure, Appearance''' ಮುಂತಾದವುಗಳನ್ನು ನೋಡಬಹುದಾಗಿದೆ ಹಾಗೂ ನಾವಿವುಗಳ ಬಗ್ಗೆ ಮುಂದೆ ತಿಳಿಯಲಿದ್ದೇವೆ.
 
|-
 
|-
 
| 01:55
 
| 01:55
Line 55: Line 55:
 
|-
 
|-
 
| 02:06
 
| 02:06
|ನಾವು ''' admin''' ನ ಮೇಲೆ ಕ್ಲಿಕ್ ಮಾಡಿತ ಪಕ್ಷದಲ್ಲಿ ನಾವು ನಮ್ಮ ''' profile''' ನ ಹಾಗೂ ''' Log out''' ನ ಲಿಂಕ್ ಅನ್ನು ಕಾಣುತ್ತೇವೆ.  
+
|ನಾವು ''' admin''' ನ ಮೇಲೆ ಕ್ಲಿಕ್ ಮಾಡಿದ ಪಕ್ಷದಲ್ಲಿ ನಮ್ಮ ''' profile''' ನ ಹಾಗೂ '''Log out''' ನ ಲಿಂಕ್ ಅನ್ನು ಕಾಣುತ್ತೇವೆ.  
 
|-
 
|-
 
| 02:13
 
| 02:13
Line 61: Line 61:
 
|-
 
|-
 
| 02:23
 
| 02:23
|ಮತ್ತೊಮ್ಮೆ ಹೇಳುತ್ತೇನೆ, ಇದು ''' administration toolbar''' ಟೂಲ್ ಬಾರ್ ಆಗಿದೆ ಹಾಗೂ ಇದು ನಮ್ಮ ''' Drupal administration''' ನ ಬಹಳ ಪ್ರಮುಖವಾದ ಭಾಗವಾಗಿದೆ.
+
|ಮತ್ತೊಮ್ಮೆ ಹೇಳುತ್ತೇನೆ, ಇದು ''' administration''' ಟೂಲ್ ಬಾರ್ ಆಗಿದೆ ಹಾಗೂ ಇದು ನಮ್ಮ ''' ಡ್ರುಪಲ್ administration''' ನ ಬಹಳ ಪ್ರಮುಖವಾದ ಭಾಗವಾಗಿದೆ.
 
|-
 
|-
 
| 02:33
 
| 02:33
Line 82: Line 82:
 
|-
 
|-
 
| 03:15
 
| 03:15
|ವಾಸ್ತವವಾಗಿ, ಇದನ್ನು ನಾವು ಡ್ರುಪಲ್ ಸೈಟ್ ನ ಯಾವುದೇ ''' administration screen''' ನಿಂದ ಮಾಡಬಹುದಾಗಿದೆ. '''Shortcuts''' ನ ಸಹಾಯದಿಂದ ನಾವು ಸುಲಭವಾಗಿ ಉಪಯೋಗಿಸಬಹುದು..
+
|ವಾಸ್ತವವಾಗಿ, ಇದನ್ನು ನಾವು ಡ್ರುಪಲ್ ಸೈಟ್ ನ ಯಾವುದೇ ''' administration screen''' ನಿಂದ ಮಾಡಬಹುದಾಗಿದೆ. '''Shortcuts''' ನ ಸಹಾಯದಿಂದ ನಾವು ಸುಲಭವಾಗಿ ಉಪಯೋಗಿಸಬಹುದು.
 
|-
 
|-
 
| 03:25
 
| 03:25
|ಈಗ ನಾವು ''' Appearance''' ನ ಮೇಲೆ ಕ್ಲಿಕ್ ಮಾಡೋಣ. ಇಲ್ಲಿ ಕೆಲವು ಟ್ಯಾಬ್ ಗಳನ್ನು ಗಮನಿಸಿ. ಈ ಥರಹದ ಟ್ಯಾಬ್ ಗಳು ಸೈಟ್ ನ ಎಲ್ಲೆಡೆ ಕಾಣಸಿಗುತ್ತವೆ.
+
|ಈಗ ನಾವು ''' Appearance''' ನ ಮೇಲೆ ಕ್ಲಿಕ್ ಮಾಡೋಣ. ಇಲ್ಲಿ ಕೆಲವು ಟ್ಯಾಬ್ ಗಳನ್ನು ಗಮನಿಸಿ. ಈ ತರಹದ ಟ್ಯಾಬ್ ಗಳು ಸೈಟ್ ನ ಎಲ್ಲೆಡೆ ಕಾಣಸಿಗುತ್ತವೆ.
 
|-
 
|-
 
| 03:36
 
| 03:36
|ಈ ಟ್ಯಾಬ್ ಗಳು ಬಹಳ ಮುಖ್ಯವಾಗಿದ್ದು ಅವುಗಳನ್ನು ''' section tabs''' ಗಳೆಂದು ಕರೆಯುತ್ತೇವೆ.
+
|ಈ ಟ್ಯಾಬ್ ಗಳು ಬಹಳ ಮುಖ್ಯವಾಗಿದ್ದು ಅವುಗಳನ್ನು ''' section tab''' ಗಳೆಂದು ಕರೆಯುತ್ತೇವೆ.
 
|-
 
|-
 
| 03:41
 
| 03:41
Line 94: Line 94:
 
|-
 
|-
 
| 03:47
 
| 03:47
|ಕೆಲವೊಂದು ''' sections''' ಗಳು ಇಲ್ಲಿ ಕಾಣಿಸುತ್ತಿರುವಂತೆ ''' sub-section buttons''' ಗಳನ್ನು ಹೊಂದಿರುತ್ತವೆ.
+
|ಕೆಲವೊಂದು ''' sections''' ಇಲ್ಲಿ ಕಾಣಿಸುತ್ತಿರುವಂತೆ ''' sub-section ಬಟನ್''' ಗಳನ್ನು ಹೊಂದಿರುತ್ತವೆ.
 
|-
 
|-
 
| 03:54
 
| 03:54
| '''Global settings, Bartik (ಬಾರ್ಟಿಕ್), Classy''' ಮತ್ತು ''' Seven''' ಇವುಗಳು '''Settings''' ಟ್ಯಾಬ್ ನ ''' sub-section button''' ಗಳಾಗಿವೆ.
+
| '''Global settings, Bartik (ಬಾರ್ಟಿಕ್), Classy''' ಮತ್ತು ''' Seven''' ಇವುಗಳು '''Settings''' ಟ್ಯಾಬ್ ನ 'sub-section ಬಟನ್' ಗಳಾಗಿವೆ.
 
|-
 
|-
 
| 04:02
 
| 04:02
|ಕೊನೆಯದಾಗಿ, ಪ್ರತಿಯೊಂದು ''' Drupal Content''' ಗಳನ್ನು ''' node''' ಗಳೆಂದು ಕರೆಯಲಾಗುತ್ತದೆ.
+
|ಕೊನೆಯದಾಗಿ, ಪ್ರತಿಯೊಂದು ''' Drupal Content''' ಗಳನ್ನು 'ನೋಡ್' ಗಳೆಂದು ಕರೆಯಲಾಗುತ್ತದೆ.
 
|-
 
|-
 
| 04:08
 
| 04:08
|ಸದ್ಯಕ್ಕೆ ನಮ್ಮ ಸೈಟ್ ನಲ್ಲಿ ಯಾವುದೇ ''' node''' ಗಳು ಅಥವಾ ಯಾವುದೇ''' content''' ಗಳು ಇಲ್ಲ.
+
|ಸದ್ಯಕ್ಕೆ ನಮ್ಮ ಸೈಟ್ ನಲ್ಲಿ ಯಾವುದೇ 'ನೋಡ್'ಗಳು ಅಥವಾ ಯಾವುದೇ''' content''' ಗಳು ಇಲ್ಲ.
 
|-
 
|-
 
| 04:13
 
| 04:13
Line 109: Line 109:
 
|-
 
|-
 
| 04:17
 
| 04:17
| '''Administration toolbar, sub-menu, section tabs''' ಹಾಗೂ ''' sub-section buttons.'''
+
| 'Administration ಟೂಲ್ ಬಾರ್', ಸಬ್-ಮೆನ್ಯು, section ಟ್ಯಾಬ್ ಗಳು ಹಾಗೂ 'sub-section ಬಟನ್'ಗಳು.
 
|-
 
|-
 
|04:23
 
|04:23
|''' Drupal interface''' ನ್ನು ತಿಳಿಯಲು ಈ ಮೇಲಿನ ಅಂಶಗಳನ್ನು ತಿಳಿದಿರುವುದು ಅತ್ಯವಶ್ಯಕವಾಗಿದೆ.
+
|'ಡ್ರುಪಲ್ ಇಂಟರ್ಫೇಸ್' ನ್ನು ತಿಳಿಯಲು ಈ ಮೇಲಿನ ಅಂಶಗಳನ್ನು ತಿಳಿದಿರುವುದು ಅತ್ಯವಶ್ಯಕವಾಗಿದೆ.
 
|-
 
|-
 
|04:30
 
|04:30
Line 118: Line 118:
 
|-
 
|-
 
| 04:35
 
| 04:35
|ನಾವು ''' Content''' ನ ಮೇಲೆ ಕ್ಲಿಕ್ ಮಾಡಿದಾಗ ಡ್ಯಾಶ್ ಬೋರ್ಡ್ ಗೆ ಹೋಗುತ್ತೇವೆ. ಡ್ಯಾಶ್ ಬೋರ್ಡ್ ನಮಗೆ ಸೈಟ್ ನಲ್ಲಿನ ಎಲ್ಲಾ ವಿಷಯಗಳನ್ನೂ ತೋರಿಸುತ್ತದೆ.  
+
|ನಾವು ''' Content''' ನ ಮೇಲೆ ಕ್ಲಿಕ್ ಮಾಡಿದಾಗ ಡ್ಯಾಶ್-ಬೋರ್ಡ್ ಗೆ ಹೋಗುತ್ತೇವೆ. ಡ್ಯಾಶ್ ಬೋರ್ಡ್ ನಮಗೆ ಸೈಟ್ ನಲ್ಲಿನ ಎಲ್ಲಾ ವಿಷಯಗಳನ್ನೂ ತೋರಿಸುತ್ತದೆ.  
 
|-
 
|-
 
| 04:45
 
| 04:45
Line 136: Line 136:
 
|-
 
|-
 
| 05:25
 
| 05:25
|ನಾವೀಗ ''' Add content''' ನ ಮೇಲೆ ಕ್ಲಿಕ್ ಮಾಡೋಣ ಹಾಗೂ ಸ್ವಾಗತ ಲೇಖನ ವನ್ನು ನಮ್ಮ ''' Homepage''' ಗೆ ಸೇರಿಸೋಣ.
+
|ನಾವೀಗ ''' Add content''' ನ ಮೇಲೆ ಕ್ಲಿಕ್ ಮಾಡೋಣ ಹಾಗೂ ಸ್ವಾಗತ ಲೇಖನ ವನ್ನು ನಮ್ಮ ''' Home'''ಪೇಜ್ ಗೆ ಸೇರಿಸೋಣ.
 
|-
 
|-
 
| 05:32
 
| 05:32
Line 142: Line 142:
 
|-
 
|-
 
| 05:40
 
| 05:40
|ನಮ್ಮ ಸೈಟ್ ನ ಹೆಸರು “Drupalville” ಆಗಿದೆ ಹಾಗೂ ಇದು ''' Drupal''' ನ ಬಗೆಗಿನ ಎಲ್ಲಾ ತರಹದ ಮಾಹಿತಿಗಳನ್ನೂ ಕೊಡುತ್ತದೆ.
+
|ನಮ್ಮ ಸೈಟ್ ನ ಹೆಸರು “Drupalville” ಆಗಿದೆ ಹಾಗೂ ಇದು ಡ್ರುಪಲ್ ನ ಬಗೆಗಿನ ಎಲ್ಲಾ ತರಹದ ಮಾಹಿತಿಗಳನ್ನೂ ಕೊಡುತ್ತದೆ.
 
|-
 
|-
 
| 05:49
 
| 05:49
|Body ಎಂಬಲ್ಲಿ ನಾವು ಈ ಕೆಳಗಿನಂತೆ ಟೈಪ್ ಮಾಡೋಣ -  
+
|"Body" ಎಂಬಲ್ಲಿ ನಾವು ಈ ಕೆಳಗಿನಂತೆ ಟೈಪ್ ಮಾಡೋಣ -  
 
“Welcome to our site! We are so glad you stopped by!”.
 
“Welcome to our site! We are so glad you stopped by!”.
 
|-
 
|-
Line 152: Line 152:
 
|-
 
|-
 
| 06:06
 
| 06:06
|ಆದರೆ ''' Tags''' ಎಂಬಲ್ಲಿ ನಾವು ''' welcome, Drupal''' ಎಂದು ಸೇರಿಸೋಣ.
+
|ಆದರೆ ''' Tags''' ಎಂಬಲ್ಲಿ, ನಾವು "welcome, Drupal" ಎಂದು ಸೇರಿಸೋಣ.
 
|-
 
|-
 
| 06:11
 
| 06:11
Line 161: Line 161:
 
|-
 
|-
 
| 06:22
 
| 06:22
|ನಾನು ಈಗಾಗಲೇ ''' Drupal 8''' ನ ಲೋಗೋ ವನ್ನು ನನ್ನ ಕಂಪ್ಯೂಟರ್ ನಲ್ಲಿ ಡೌನ್ಲೋಡ್ ಮಾಡಿ ಸೇವ್ ಮಾಡಿದ್ದೇನೆ.
+
|ನಾನು ಈಗಾಗಲೇ ''' Drupal 8''' ನ ಲೋಗೋವನ್ನು ನನ್ನ ಕಂಪ್ಯೂಟರ್ ನಲ್ಲಿ ಡೌನ್ಲೋಡ್ ಮಾಡಿ ಸೇವ್ ಮಾಡಿದ್ದೇನೆ.
 
|-
 
|-
 
| 06:29
 
| 06:29
|ನಿಮ್ಮ ಅನುಕೂಲಕ್ಕಾಗಿ ''' Drupal 8 logo''' ವನ್ನು ಈ ಟ್ಯುಟೋರಿಯಲ್ ನ ವೆಬ್ ಪೇಜ್ ನಲ್ಲಿ ''' Code Files''' ಲಿಂಕ್ ನಲ್ಲಿ ಕೊಡಲಾಗಿದೆ.
+
|ನಿಮ್ಮ ಅನುಕೂಲಕ್ಕಾಗಿ ''' Drupal 8 logo'''ಲೋಗೋ ವನ್ನು ಈ ಟ್ಯುಟೋರಿಯಲ್ ನ ವೆಬ್ ಪೇಜ್ ನಲ್ಲಿ ''' Code Files''' ಲಿಂಕ್ ನಲ್ಲಿ ಕೊಡಲಾಗಿದೆ.
 
|-
 
|-
 
|06:39
 
|06:39
Line 170: Line 170:
 
|-
 
|-
 
| 06:41
 
| 06:41
|''' Browse''' ಅನ್ನು ಕ್ಲಿಕ್ ಮಾಡಿ ಹಾಗೂ ಸೇವ್ ಆದ ಚಿತ್ರವನ್ನು ಹುಡುಕಿ ಹಾಗೂ ಅಪ್ಲೋಡ್ ಮಾಡಿ. ಗಮನಿಸಿ, ಇದು ಅಪ್ಲೋಡ್ ಆಗುತಿದ್ದಂತೆಯೇ ''' Drupal''' ಒಂದು ''' Alternative text''' ಗಾಗಿ ಕೇಳುತ್ತದೆ.
+
|''' Browse''' ಅನ್ನು ಕ್ಲಿಕ್ ಮಾಡಿ ಹಾಗೂ ಸೇವ್ ಆದ ಚಿತ್ರವನ್ನು ಹುಡುಕಿ ಹಾಗೂ ಅಪ್ಲೋಡ್ ಮಾಡಿ. ಗಮನಿಸಿ, ಇದು ಅಪ್ಲೋಡ್ ಆಗುತಿದ್ದಂತೆಯೇ ''' ಡ್ರುಪಲ್''' ಒಂದು ''' Alternative text''' ಗಾಗಿ ಕೇಳುತ್ತದೆ.
 
|-
 
|-
 
| 06:54
 
| 06:54
Line 197: Line 197:
 
|-
 
|-
 
| 07:58
 
| 07:58
| '''Drupal''' ನಲ್ಲಿ '''Structure''' ಎಂಬುದರಲ್ಲಿ ನಾವು ನಮ್ಮ ಸೈಟ್ ಅನ್ನು ರಚಿಸುತ್ತೇವೆ. ಇದನ್ನು ''' site building''' ಎಂದೂ ಕರೆಯುತ್ತೇವೆ.
+
| '''ಡ್ರುಪಲ್''' ನಲ್ಲಿ '''Structure''' ಎಂಬುದರಲ್ಲಿ ನಾವು ನಮ್ಮ ಸೈಟ್ ಅನ್ನು ರಚಿಸುತ್ತೇವೆ. ಇದನ್ನು ''' site building''' ಎಂದೂ ಕರೆಯುತ್ತೇವೆ.
 
|-
 
|-
 
|08:07
 
|08:07

Revision as of 18:11, 22 September 2016

Time Narration
00:01 ಡ್ರುಪಲ್ ನಲ್ಲಿ, Content Management in Admin Interface ಎನ್ನುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು 'Drupal ಇಂಟರ್ಫೇಸ್' ನ ಬಗ್ಗೆ ತಿಳಿಯಲಿದ್ದೇವೆ.
00:13 ನಾವು ಕೆಲವು ಮೆನ್ಯುವಿನ ಅಂಶಗಳಾದ Content, Structure ಮತ್ತು Appearance ಇವುಗಳ ಬಗ್ಗೆಯೂ ತಿಳಿಯಲಿದ್ದೇವೆ.
00:23 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು -
  • Ubuntu Operating System
  • Drupal 8 ಮತ್ತು
  • Firefox ವೆಬ್-ಬ್ರೌಸರ್ ಅನ್ನು ಉಪಯೋಗಿಸುತ್ತಿದ್ದೇನೆ.
00:34 ನೀವು ನಿಮಗಿಷ್ಟವಾದ ಯಾವುದೇ ಬ್ರೌಸರ್ ಅನ್ನು ಉಪಯೋಗಿಸಬಹುದಾಗಿದೆ.
00:39 ನಾವೀಗ ಈಗಾಗಲೇ ರಚಿಸಿದ ನಮ್ಮ ವೆಬ್ಸೈಟ್ ಅನ್ನು ತೆರೆಯೋಣ.
00:44 'ಡ್ರುಪಲ್ ಇಂಟರ್ಫೇಸ್' ಅನ್ನು ವಿಸ್ತಾರವಾಗಿ ತಿಳಿಯುವ ಮೊದಲು ಕೆಲವು ಪ್ರಮುಖ ಅಂಶಗಳನ್ನು ನಿಮ್ಮ ಮುಂದಿಡಲಿಚ್ಛಿಸುತ್ತೇನೆ.
00:53 ನೆನಪಿಡಿ, ನಾವು ದ್ರುಪಲ್ ಸೈಟ್ ಅನ್ನು ಸೆಟಪ್ ಮಾಡುವುದರಿಂದ ನಾವು ಯೂಸರ್ ನಂಬರ್ ಒನ್ ಅಥವಾ 'ಸೂಪರ್ ಯೂಸರ್' (super user) ಆಗಿರುತ್ತೇವೆ.
01:02 ದ್ರುಪಲ್ ನಲ್ಲಿ 'ಸೂಪರ್ ಯೂಸರ್' ಎಂಬುವವನು ಉಳಿದೆಲ್ಲಾ ಯೂಸರ್ ಗಿಂತ ಮುಖ್ಯನಾಗಿರುತ್ತಾನೆ. ಅವನು, ಮುಂದೆ, ಎಲ್ಲಾ ಅನುಮತಿಗಳನ್ನು ಹೊಂದಿರುವ ಇನ್ನೂ ಕೆಲವು ಅಡ್ಮಿನಿಸ್ಟ್ರೇಟರ್ ಗಳನ್ನು ಸೆಟ್-ಅಪ್ ಮಾಡಬಹುದು.
01:13 ಆದರೆ, 'ಸೂಪರ್ ಯೂಸರ್' ಆದವನು ಆ ಅನುಮತಿಗಳನ್ನು ಹಿಂಪಡೆಯುವುದಾಗಲಿ ನಿರ್ವಹಿಸುವುದಾಗಲೀ ಮಾಡಬಹುದಾಗಿದೆ.
01:20 'ಸೂಪರ್ ಯೂಸರ್' ನ ಅನುಮತಿಗಳನ್ನು ಯಾವತ್ತೂ ಹಿಂಪಡೆಯಲಾಗುವುದಿಲ್ಲ.
01:24 ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, 'ದ್ರುಪಲ್ ಸೈಟ್'ನ ಪ್ರತಿಯೊಂದು ಕ್ಷೇತ್ರವನ್ನೂ 'ಸೂಪರ್ ಯೂಸರ್' ಆದವನು ಆಕ್ಸೆಸ್ ಮಾಡಬಹುದಾಗಿದೆ.
01:30 ನೆನಪಿಡಿ, ಯಾವುದೇ 'ದ್ರುಪಲ್ ಸೈಟ್'ನ 'ಯೂಸರ್ ನಂಬರ್ ಒನ್' ಆದವನು 'ಸೂಪರ್ ಯೂಸರ್' ಆಗಿರುತ್ತಾನೆ.
01:36 ಇದು administrative ಟೂಲ್ ಬಾರ್ ಆಗಿದೆ.
01:40 ನಾವು Manage ನ ಮೇಲೆ ಕ್ಲಿಕ್ ಮಾಡಿದಾಗ, ಸಬ್ ಮೆನ್ಯುವನ್ನು ಕಾಣುತ್ತೇವೆ. ಇಲ್ಲಿ ನಾವು Content, Structure, Appearance ಮುಂತಾದವುಗಳನ್ನು ನೋಡಬಹುದಾಗಿದೆ ಹಾಗೂ ನಾವಿವುಗಳ ಬಗ್ಗೆ ಮುಂದೆ ತಿಳಿಯಲಿದ್ದೇವೆ.
01:55 ನಾವಿಲ್ಲಿ Shortcuts ಎಂಬುದರ ಮೇಲೆ ಕ್ಲಿಕ್ ಮಾಡಿದಲ್ಲಿ Shortcuts tool bar ಅನ್ನು ಕಾಣಬಹುದು. ಅದರ ಬಗ್ಗೆಯೂ ಮುಂದೆ ತಿಳಿಯಲಿದ್ದೇವೆ.
02:06 ನಾವು admin ನ ಮೇಲೆ ಕ್ಲಿಕ್ ಮಾಡಿದ ಪಕ್ಷದಲ್ಲಿ ನಮ್ಮ profile ನ ಹಾಗೂ Log out ನ ಲಿಂಕ್ ಅನ್ನು ಕಾಣುತ್ತೇವೆ.
02:13 ಟೂಲ್ ಬಾರ್ ನಲ್ಲಿ admin ಎಂದು ಕಾಣಿಸುತ್ತಿದೆ. ಏಕೆಂದರೆ, ನಾನು ಅದನ್ನೇ ನನ್ನ ಯೂಸರ್ ನೇಮ್ ಆಗಿ ಕೊಟ್ಟಿದ್ದೆ. ನಿಮ್ಮದು ಭಿನ್ನವಾಗಿರಬಹುದು.
02:23 ಮತ್ತೊಮ್ಮೆ ಹೇಳುತ್ತೇನೆ, ಇದು administration ಟೂಲ್ ಬಾರ್ ಆಗಿದೆ ಹಾಗೂ ಇದು ನಮ್ಮ ಡ್ರುಪಲ್ administration ನ ಬಹಳ ಪ್ರಮುಖವಾದ ಭಾಗವಾಗಿದೆ.
02:33 Shortcut bar ಗೆ ಎನನ್ನಾದರೂ ಸೇರಿಸುವುದು ಬಹಳ ಸುಲಭ.
02:38 ಉದಾಹರಣೆಗಾಗಿ, ನಾವು ಕ್ರಮವಾಗಿ Manage, Content >> Add Content ನಲ್ಲಿ ಇದ್ದೇವೆ ಅಂದುಕೊಳ್ಳಿ.
02:45 ಹಾಗೂ, ನಾನು ನನ್ನ ವೆಬ್ಸೈಟ್ ನಲ್ಲಿ ಒಂದು ಲೇಖನವನ್ನು ಸೇರಿಸಲಿಚ್ಛಿಸುತ್ತೇನೆ. ಇಲ್ಲಿ ಗಮನಿಸಿ, ಇಲ್ಲಿರುವ ಸ್ಟಾರ್ ಭರ್ತಿಯಾಗಿಲ್ಲ.
02:55 star ನ ಮೇಲೆ ಕ್ಲಿಕ್ ಮಾಡುವುದರಿಂದ ನಾನದನ್ನು Shortcuts ಗೆ ಸೇರಿಸಬಹುದು.
03:01 ಈಗ ನಾವು Shortcuts ನ ಮೇಲೆ ಕ್ಲಿಕ್ ಮಾಡಿದರೆ ಅಲ್ಲಿ ನಮಗೆ Create Article ಎಂಬ ಮೆನ್ಯು ಐಟಮ್ ಕಾಣಸಿಗುತ್ತದೆ.
03:10 ಹಾಗೂ, ಒಮ್ಮೆ ನಾವು ಲೇಖನವನ್ನು ರಚಿಸಿದ ಮೇಲೆ ಅದನ್ನು ಸುಲಭವಾಗಿ ತೆಗೆದುಹಾಕಬಹುದಾಗಿದೆ.
03:15 ವಾಸ್ತವವಾಗಿ, ಇದನ್ನು ನಾವು ಡ್ರುಪಲ್ ಸೈಟ್ ನ ಯಾವುದೇ administration screen ನಿಂದ ಮಾಡಬಹುದಾಗಿದೆ. Shortcuts ನ ಸಹಾಯದಿಂದ ನಾವು ಸುಲಭವಾಗಿ ಉಪಯೋಗಿಸಬಹುದು.
03:25 ಈಗ ನಾವು Appearance ನ ಮೇಲೆ ಕ್ಲಿಕ್ ಮಾಡೋಣ. ಇಲ್ಲಿ ಕೆಲವು ಟ್ಯಾಬ್ ಗಳನ್ನು ಗಮನಿಸಿ. ಈ ತರಹದ ಟ್ಯಾಬ್ ಗಳು ಸೈಟ್ ನ ಎಲ್ಲೆಡೆ ಕಾಣಸಿಗುತ್ತವೆ.
03:36 ಈ ಟ್ಯಾಬ್ ಗಳು ಬಹಳ ಮುಖ್ಯವಾಗಿದ್ದು ಅವುಗಳನ್ನು section tab ಗಳೆಂದು ಕರೆಯುತ್ತೇವೆ.
03:41 ಈ ಟ್ಯಾಬ್ ಗಳು ನಾವು ಯಾವುದೇ ಸ್ಕ್ರೀನ್ ನಲ್ಲಿ ಕೆಲಸ ಮಾಡುತ್ತಿದ್ದರೂ ಆ ಸ್ಕ್ರೀನ್ ನ ವಿಭಿನ್ನ ವಿಭಾಗಗಳಲ್ಲಿ ಕಾಣಸಿಗುತ್ತವೆ.
03:47 ಕೆಲವೊಂದು sections ಇಲ್ಲಿ ಕಾಣಿಸುತ್ತಿರುವಂತೆ sub-section ಬಟನ್ ಗಳನ್ನು ಹೊಂದಿರುತ್ತವೆ.
03:54 Global settings, Bartik (ಬಾರ್ಟಿಕ್), Classy ಮತ್ತು Seven ಇವುಗಳು Settings ಟ್ಯಾಬ್ ನ 'sub-section ಬಟನ್' ಗಳಾಗಿವೆ.
04:02 ಕೊನೆಯದಾಗಿ, ಪ್ರತಿಯೊಂದು Drupal Content ಗಳನ್ನು 'ನೋಡ್' ಗಳೆಂದು ಕರೆಯಲಾಗುತ್ತದೆ.
04:08 ಸದ್ಯಕ್ಕೆ ನಮ್ಮ ಸೈಟ್ ನಲ್ಲಿ ಯಾವುದೇ 'ನೋಡ್'ಗಳು ಅಥವಾ ಯಾವುದೇ content ಗಳು ಇಲ್ಲ.
04:13 ನಾವು ಅವುಗಳನ್ನು ಮುಂಬರುವ ಟ್ಯುಟೋರಿಯಲ್ ಗಳಲ್ಲಿ ರಚಿಸಲಿದ್ದೇವೆ.
04:17 'Administration ಟೂಲ್ ಬಾರ್', ಸಬ್-ಮೆನ್ಯು, section ಟ್ಯಾಬ್ ಗಳು ಹಾಗೂ 'sub-section ಬಟನ್'ಗಳು.
04:23 'ಡ್ರುಪಲ್ ಇಂಟರ್ಫೇಸ್' ನ್ನು ತಿಳಿಯಲು ಈ ಮೇಲಿನ ಅಂಶಗಳನ್ನು ತಿಳಿದಿರುವುದು ಅತ್ಯವಶ್ಯಕವಾಗಿದೆ.
04:30 ನಾವೀಗ ನಮ್ಮ ಟೂಲ್ ಬಾರ್ ನಲ್ಲಿರುವ Content ಲಿಂಕ್ ನ ಬಗ್ಗೆ ತಿಳಿಯೋಣ.
04:35 ನಾವು Content ನ ಮೇಲೆ ಕ್ಲಿಕ್ ಮಾಡಿದಾಗ ಡ್ಯಾಶ್-ಬೋರ್ಡ್ ಗೆ ಹೋಗುತ್ತೇವೆ. ಡ್ಯಾಶ್ ಬೋರ್ಡ್ ನಮಗೆ ಸೈಟ್ ನಲ್ಲಿನ ಎಲ್ಲಾ ವಿಷಯಗಳನ್ನೂ ತೋರಿಸುತ್ತದೆ.
04:45 ನಾವು ಅವುಗಳನ್ನು Published ಹಾಗೂ Unpublished ಎಂದು ಫಿಲ್ಟರ್ ಮಾಡಬಹುದು. ನಾವು Content Type ನ ವಿಧವಾಗಿಯೂ ಫಿಲ್ಟರ್ ಮಾಡಬಹುದು ಅಥವಾ ಯಾವುದೇ Title ಅನ್ನು ಹುಡುಕಬಹುದು ಮತ್ತು ಯಾವುದೇ Language ಅನ್ನು ಆಯ್ಕೆ ಮಾಡಬಹುದು.
04:57 ನಮ್ಮಲ್ಲಿ ಯಾವುದೇ ವಿಷಯಗಳಿಲ್ಲದಿರುವುದರಿಂದ ಈ ಪೇಜ್ ಸ್ವಲ್ಪ ಸೀಮಿತವಾಗಿದೆ.
05:03 ನಾವು ಇಲ್ಲಿನ subtabs ಅನ್ನು ಕ್ಲಿಕ್ ಮಾಡಿದರೆ ಈವರೆಗೂ ಯಾವುದೇ ಕಮೆಂಟ್ ಗಳಿಲ್ಲದಿರುವುದು ತಿಳಿಯುತ್ತದೆ.
05:10 ಮತ್ತು, ನಾವು Files ನ ಮೇಲೆ ಕ್ಲಿಕ್ ಮಾಡಿದರೆ ಅಪ್ಲೋಡ್ ಆದ ಎಲ್ಲಾ ಫೈಲ್ ಗಳ ಸೂಚಿಯನ್ನು ನೋಡಬಹುದು.
05:18 ಇವುಗಳು ಚಿತ್ರಗಳಾಗಿರಬಹುದು ಅಥವಾ ಯಾವುದೇ ತರಹದ ಫೈಲ್ ಗಳಾಗಿರಬಹುದು. ನಾವು ಇದರ ಬಗ್ಗೆ ನಂತರ ಕಲಿಯೋಣ.
05:25 ನಾವೀಗ Add content ನ ಮೇಲೆ ಕ್ಲಿಕ್ ಮಾಡೋಣ ಹಾಗೂ ಸ್ವಾಗತ ಲೇಖನ ವನ್ನು ನಮ್ಮ Homeಪೇಜ್ ಗೆ ಸೇರಿಸೋಣ.
05:32 Article ನ ಮೇಲೆ ಕ್ಲಿಕ್ ಮಾಡಿ ಹಾಗೂ Title ಎಂಬಲ್ಲಿ “Welcome to Drupalville” ಎಂದು ಟೈಪ್ ಮಾಡಿ.
05:40 ನಮ್ಮ ಸೈಟ್ ನ ಹೆಸರು “Drupalville” ಆಗಿದೆ ಹಾಗೂ ಇದು ಡ್ರುಪಲ್ ನ ಬಗೆಗಿನ ಎಲ್ಲಾ ತರಹದ ಮಾಹಿತಿಗಳನ್ನೂ ಕೊಡುತ್ತದೆ.
05:49 "Body" ಎಂಬಲ್ಲಿ ನಾವು ಈ ಕೆಳಗಿನಂತೆ ಟೈಪ್ ಮಾಡೋಣ -

“Welcome to our site! We are so glad you stopped by!”.

05:57 ನಾವು ಉಳಿದ ಈ ಸ್ಥಾನಗಳ ಬಗ್ಗೆ ಮುಂದಿನ ಟ್ಯುಟೋರಿಯಲ್ ಗಳಲ್ಲಿ ನೋಡೋಣ.
06:06 ಆದರೆ Tags ಎಂಬಲ್ಲಿ, ನಾವು "welcome, Drupal" ಎಂದು ಸೇರಿಸೋಣ.
06:11 tags ಎಂಬುದು ನಾವು ನೀಡಿದ ಎಲ್ಲಾ ಲೇಖನಗಳ ಸೂಚಿಗೆ ಲಿಂಕ್ ಗಳನ್ನು ರಚಿಸುವುದು.
06:18 ನಾವಿಲ್ಲಿ ಚಿತ್ರವನ್ನೂ ಅಪ್ಲೋಡ್ ಮಾಡಬಹುದಾಗಿದೆ.
06:22 ನಾನು ಈಗಾಗಲೇ Drupal 8 ನ ಲೋಗೋವನ್ನು ನನ್ನ ಕಂಪ್ಯೂಟರ್ ನಲ್ಲಿ ಡೌನ್ಲೋಡ್ ಮಾಡಿ ಸೇವ್ ಮಾಡಿದ್ದೇನೆ.
06:29 ನಿಮ್ಮ ಅನುಕೂಲಕ್ಕಾಗಿ Drupal 8 logoಲೋಗೋ ವನ್ನು ಈ ಟ್ಯುಟೋರಿಯಲ್ ನ ವೆಬ್ ಪೇಜ್ ನಲ್ಲಿ Code Files ಲಿಂಕ್ ನಲ್ಲಿ ಕೊಡಲಾಗಿದೆ.
06:39 ದಯವಿಟ್ಟು ಡೌನ್ಲೋಡ್ ಮಾಡಿ ಹಾಗೂ ಬಳಸಿ.
06:41 Browse ಅನ್ನು ಕ್ಲಿಕ್ ಮಾಡಿ ಹಾಗೂ ಸೇವ್ ಆದ ಚಿತ್ರವನ್ನು ಹುಡುಕಿ ಹಾಗೂ ಅಪ್ಲೋಡ್ ಮಾಡಿ. ಗಮನಿಸಿ, ಇದು ಅಪ್ಲೋಡ್ ಆಗುತಿದ್ದಂತೆಯೇ ಡ್ರುಪಲ್ ಒಂದು Alternative text ಗಾಗಿ ಕೇಳುತ್ತದೆ.
06:54 ಅಲ್ಲಿರುವ ಸಣ್ಣ ನಕ್ಷತ್ರವು ಇದು ಕಡ್ಡಾಯವಾಗಿ ಬೇಕೆಂಬುದನ್ನು ಸೂಚಿಸುತ್ತದೆ.
07:00 Alternative text ಅನ್ನು ಸ್ಕ್ರೀನ್ ಅನ್ನು ನೋಡುವವರು ನೋಡುತ್ತಾರೆ, ಕಣ್ಣಿಲ್ಲದವರು ಕೇಳುತ್ತಾರೆ ಹಾಗೂ ಗೂಗಲ್ ನಮ್ಮ ಸೈಟ್ ಅನ್ನು ನೋಡಿದಾಗ ಇದನ್ನೇ ಹುಡುಕುತ್ತದೆ.
07:09 "this is the Drupal 8 logo" ಎಂದು ಟೈಪ್ ಮಾಡಿ. ಈಗ Save and publish ಅನ್ನು ಕ್ಲಿಕ್ ಮಾಡಿ.
07:17 ನಾವು ಇದೀಗ ನಮ್ಮ ಮೊದಲ node ಅನ್ನು ನಮ್ಮ ನೂತನ Drupal site ಸೈಟ್ ನಲ್ಲಿ ರಚಿಸಿದ್ದೇವೆ.
07:23 ಈಗ, ನಾವು ಯಾವಾಗ Content ನ ಮೇಲೆ ಕ್ಲಿಕ್ ಮಾಡುತ್ತೇವೆಯೋ ಆಗ node ನ ಪಟ್ಟಿ ತೋರುತ್ತದೆ. ಅಲ್ಲಿ ನಾವು ಅದರ ಶೀರ್ಷಿಕೆ, ಕಂಟೆಂಟ್ ನ ಪ್ರಕಾರ, ಯಾರು ರಚಿಸಿದ್ದು, ನೋಡ್ ನ ಸ್ಥಿತಿ ಹಾಗೂ ಕೊನೆಯ ಅಪ್ಡೇಟ್ ನ ಸಮಯ ಹಾಗೂ
07:37 Edit, Delete ನಂತಹ ಕಾರ್ಯಾಚರಣೆಗಳನ್ನು ನೋಡಬಹುದು. ನಾವು ಇವುಗಳ ಬಗ್ಗೆ ಕಲಿಯಲಿದ್ದೇವೆ.
07:47 ಇದು ನಮ್ಮ administrative toolbar ನಲ್ಲಿ ನ content.
07:52 Structure ಎಂಬುದು administrative toolbar ನಲ್ಲಿನ ಎರಡನೇಯ ಲಿಂಕ್ ಆಗಿದೆ. ಅದರ ಮೇಲೆ ಕ್ಲಿಕ್ ಮಾಡೋಣ.
07:58 ಡ್ರುಪಲ್ ನಲ್ಲಿ Structure ಎಂಬುದರಲ್ಲಿ ನಾವು ನಮ್ಮ ಸೈಟ್ ಅನ್ನು ರಚಿಸುತ್ತೇವೆ. ಇದನ್ನು site building ಎಂದೂ ಕರೆಯುತ್ತೇವೆ.
08:07 ಇಲ್ಲಿ ಹಲವು ವಿಷಯಗಳಿದ್ದಾವೆ - Block layout, Comment types, Contact forms, Content types, Display modes, Menus, Taxonomy (ಟ್ಯಾಕ್ಸೋನೋಮಿ), Views ಇತ್ಯಾದಿ.
08:21 ಇವುಗಳಿಂದ, ನಮ್ಮ ಸೈಟ್ ಎಂಬುದು ಮುಖ್ಯವಾಗಿ ಈ Structure ಹಾಗೂ Content ಎಂಬ ಮೆನ್ಯುಗಳಿಂದಲೇ ರಚಿಸಲ್ಪಡುತ್ತವೆ ಎಂದು ತಿಳಿಯುತ್ತದೆ.
08:30 ಸದ್ಯಕ್ಕೆ, ನಾವು Block layout ನ ಮೇಲೆ ಕ್ಲಿಕ್ ಮಾಡೋಣ.
08:34 ನಾವು block ಗಳನ್ನು ನಮ್ಮ ಥೀಮ್ ಗೆ ಅನುಗುಣವಾಗಿ ಸೈಟ್ ನ ವಿವಿಧ ಜಾಗಗಳಲ್ಲಿ ಇರಿಸಬಹುದು. ನಾವಿದನ್ನು ಇನ್ನೂ ಹೆಚ್ಚಿನ ವಿಷಯಗಳೊದಿಗೆ ಮುಂದೆ ನೋಡೋಣ.
08:45 Custom block library ಯ ಮೇಲೆ ಕ್ಲಿಕ್ ಮಾಡಿ ಮತ್ತು ಇಲ್ಲಿ welcome block ಅನ್ನು ಸೇರಿಸೋಣ.
08:50 Add Custom block ನ ಮೇಲೆ ಕ್ಲಿಕ್ ಮಾಡಿ ಮತ್ತು ಇದನ್ನು Welcome to Drupalville ಎಂದು ಹೆಸರಿಸಿ.
08:57 Body ಎಂಬಲ್ಲಿ, "Welcome to Drupalville. This is where you’ll learn all about Drupal!" ಎಂದು ಟೈಪ್ ಮಾಡಿ.
09:06 ದಯವಿಟ್ಟು ಗಮನಿಸಿ, ಇದು ಕಂಟೆಂಟ್ ಅಲ್ಲ. Blocks ಗಳು ಸ್ವಲ್ಪ ಬೇರೆ ವಿಧವಾಗಿದ್ದು sidebars ನಂತೆ ಇರುತ್ತವೆ.
09:15 ಈಗ, Save ನ ಮೇಲೆ ಕ್ಲಿಕ್ ಮಾಡಿ.
09:18 ಈಗ ನಮ್ಮಲ್ಲಿ block ಇದೆ ಹಾಗೂ ನಾವೀಗ ಇದನ್ನು ಎಲ್ಲಿ ಇಡಬೇಕೆಂದು ನಿರ್ಧರಿಸಬಹುದು.
09:22 Block layout ನ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ. ಕೆಳಗೆ Sidebar first ನತ್ತ ಹೊಗಿ ಹಾಗೂ Place block ನ ಮೇಳೆ ಕ್ಲಿಕ್ ಮಾಡಿ.
09:33 ನಮ್ಮ ಡ್ರುಪಲ್ ಸೈಟ್ ನಲ್ಲಿ ಇರಿಸಬೇಕಾದ ಎಲ್ಲಾ ಬ್ಲಾಕ್ಸ್ ಗಳನ್ನು ತೋರಿಸುತ್ತಾ ಒಂದು ಪಾಪ್ ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ.
09:41 ಅಲ್ಲಿ, ನಾವು ರಚಿಸಿದ "Welcome to Drupalville" ಎಂಬ Custom ಬ್ಲಾಕ್ ಅನ್ನು ಹುಡುಕಿ. ನಂತರ Place block ನ ಮೇಲೆ ಕ್ಲಿಕ್ ಮಾಡಿ.
09:49 ಇಲ್ಲಿ ಕೆಲವೊಂದು ನಿರ್ಬಂಧಗಳಿವೆ. ಅವುಗಳನ್ನು ನಾವು ಮುಂದೆ ತಿಳಿಯೋಣ. ಈಗ Save block ನ ಮೇಲೆ ಕ್ಲಿಕ್ ಮಾಡಿ.
09:59 ನಾವೀಗ ನಮ್ಮ Homepage ಗೆ ಹೋಗೋಣ ಮತ್ತು "Welcome to Drupalville" ಎಂಬುದನ್ನು ನೋಡೋಣ.
10:04 ಇದೀಗ ನಮಗೆ ಬೇಕಾದ ಕ್ರಮದಲ್ಲಿ ಅಥವಾ ಜಾಗದಲ್ಲಿ ಇಲ್ಲದೇ ಇರಬಹುದು ಆದರೆ ಪರವಾಗಿಲ್ಲ.
10:13 ಇದು Structure ಮೆನ್ಯುವಿನ site building ಪ್ರಕ್ರಿಯೆಯ ಭಾಗವಾಗಿದೆ.
10:19 ನಾವೀಗ ನಮ್ಮ Administration toolbar ನಲ್ಲಿ ನಂತರದ ಮೆನ್ಯು ವಾದ Appearance ನ ಮೇಲೆ ಕ್ಲಿಕ್ ಮಾಡೋಣ.
10:26 ಇದು ನಮಗೆ ನಮ್ಮ Drupal site ಗೆ ಸಿಗುವ ಎಲ್ಲಾ ಥೀಮ್ಸ್ ಗಳ ಒಂದು ಸಮೀಕ್ಷೆಯನ್ನು ನೀಡುತ್ತದೆ. ಇದು ನಮಗೆ ಅಪ್ಡೇಟ್ ಹಾಗೂ ಗ್ಲೋಬಲ್ ಸೆಟ್ಟಿಂಗ್ ಮಾಡಲು ಸಾಮರ್ಥ್ಯವನ್ನೂ ನೀಡುತ್ತದೆ.
10:38 ಸದ್ಯಕ್ಕೆ, Bartik (ಬಾರ್ಟಿಕ್) ನ Settings ಅನ್ನು ಕ್ಲಿಕ್ ಮಾಡಿ.
10:44 ಇಲ್ಲಿಯೇ ನಾವು ನಮ್ಮ ಸೈಟ್ ಗಾಗಿ ಆಯ್ಕೆ ಮಾಡಿದ ಥೀಮ್ ಅನ್ನು ಸುಂದರವಾಗಿಸುವಂತೆ ಮಾಡಲಾಗುತ್ತದೆ.
10:52 ನಾವಿಲ್ಲಿ ಬೇರೆ ಬೇರೆ ಬಣ್ಣಗಳನ್ನು ಆಯ್ಕೆ ಮಾಡುವುದರ ಮೂಲಕ ಬಾರ್ಟಿಕ್ ನ ದೃಶ್ಯವನ್ನು ಅಪ್ಡೇಟ್ ಮಾಡಬಹುದು. ಅಥವಾ ನಾವು ಕೈಯಾರೆ ಬಣ್ಣಗಳನ್ನು ಆರಿಸಬಹುದು.
11:03 ಇದು ನಮಗೆ preview ಅನ್ನು ನೀಡುತ್ತದೆ. ನಾವು ಇದರ ಕೆಲವು ದೃಶ್ಯಾವಳಿಗಳನ್ನೂ ಸಹ ಬದಲಿಸಬಹುದು.
11:12 ಮೇಲಕ್ಕೆ ಹೋಗಿ ಹಾಗೂ ಅಲ್ಲಿ Global settings ನ ಮೇಲೆ ಕ್ಲಿಕ್ ಮಾಡಿ. ಇಲ್ಲಿ, ನಾವು ಹೊಸ ಪಾಥ್ ಅನ್ನು ಕೊಟ್ಟು ಅಥವಾ ಹೊಸ ಚಿತ್ರವನ್ನು ಅಪ್ಲೋಡ್ ಮಾಡಿ ನಮ್ಮ ಸೈಟ್ ನ ಲೋಗೋವನ್ನು ಬದಲಾಯಿಸಬಹುದು.
11:26 ಹೊಸ ಅಪ್ಲೋಡ್ ಮಾಡದಯೇ ನಾವು Save ಅನ್ನು ಕ್ಲಿಕ್ ಮಾಡಿದರೆ ಏನಾಗುವುದು?
11:31 ನಮ್ಮ ಸೈಟ್ ಗೆ ಹಿಂತಿರುಗಿ ಮತ್ತು ಅಲ್ಲಿ ನೋಡಿ, ನಮ್ಮ ಲೋಗೋ ಕಾಣಿಸುವುದಿಲ್ಲ.
11:36 ಅದನ್ನು ಪುನಃ ಕಾಣುವಂತೆ ಮಾಡಲು, ಕ್ರಮವಾಗಿ Appearance Settings ಹಾಗೂ Global settings ನ ಮೇಲೆ ಕ್ಲಿಕ್ ಮಾಡಿ. Use the default logo ನ ಮೇಲೆ ಕ್ಲಿಕ್ ಮಾಡಿ ಹಾಗೂ Save configuration ನ ಮೇಲೆ ಕ್ಲಿಕ್ ಮಾಡಿ.
11:50 ಈಗ, ನಮ್ಮ ಸೈಟ್ ನಲ್ಲಿ ಎಷ್ಟೇ ಪೇಜ್ ಗಳಿರಲಿ, ನಮ್ಮ ಲೋಗೋ ಎಲ್ಲಾ ಪೇಜ್ ನಲ್ಲೂ ಕಾಣಿಸುತ್ತದೆ.
11:58 ಹೀಗೆ, ನಾವು ನಮ್ಮ ಡ್ರುಪಲ್ ಸೈಟ್ ನಲ್ಲಿ Appearance ಟ್ಯಾಬ್ ನ ಅಡಿಯಲ್ಲಿ ಥೀಮ್ಸ್ ಅನ್ನು ನಿರ್ವಹಿಸುತ್ತೇವೆ. ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗ ಬಂದಿದ್ದೇವೆ.
12:08 ಒಟ್ಟಿನಲ್ಲಿ, ಈ ಟ್ಯುಟೋರಿಯಲ್ ನಲ್ಲಿ ನಾವು ನಮ್ಮ ಡ್ರುಪಲ್ ನ ಇಂಟರ್ಫೇಸ್ ಅನ್ನು ನಿರ್ವಹಿಸಲು ಕಲಿತೆವು.
12:15 ಅದಲ್ಲದೇ, ಮೆನ್ಯು ಅಂಶಗಳಾದ -
  • Content
  • Structure ಹಾಗೂ
  • Appearance ಗಳ ಬಗ್ಗೂ ಕಲಿತೆವು.
12:33 ಈ ವೀಡಿಯೋ Acquia (ಆಕ್ವಿಯಾ) ಹಾಗೂ OSTraining ನಿಂದ ಪಡೆಯಲಾಗಿದ್ದು ಇದನ್ನು Spoken Tutorial Project, IIT Bombay ಇಂದ ಸಂಶೋಧಿಸಲಾಗಿದೆ.
12:44 ಈ ಕೆಳಗಿನ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಬಗ್ಗೆ ಪರಿಚಯಿಸುತ್ತದೆ. ಇದನ್ನು ಡೌನ್ಲೋಡ್ ಮಾಡಿ ಹಾಗೂ ವೀಕ್ಷಿಸಿ.
12:52 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಕಾರ್ಯಶಾಲೆಗಳನ್ನು ಆಯೊಜಿಸುತ್ತದೆ. ಯಾರು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ವಿವರಣೆಗಾಗಿ ನಮ್ಮನ್ನು ಸಂಪರ್ಕಿಸಿ.
13:02 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು:
  • NMEICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (Ministry of Human Resource Development) ಹಾಗೂ
  • NVLI, ಸಂಸ್ಕೃತಿ ಸಚಿವಾಲಯ (Ministry of Culture), ಭಾರತ ಸರ್ಕಾರ ಇವುಗಳಿಂದ ಅನುದಾನಿತಗೊಂಡಿದೆ.
13:17 ಈ ಪಾಠದ ಅನುವಾದಕ ಹಾಗೂ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ, ಧನ್ಯವಾದಗಳು.

Contributors and Content Editors

PoojaMoolya, Pratik kamble, Sandhya.np14, Vasudeva ahitanal