Difference between revisions of "BASH/C3/Arrays-and-functions/Kannada"

From Script | Spoken-Tutorial
Jump to: navigation, search
(Created page with "{| border=1 |'''Time''' |'''Narration''' |- | 00:01 | ಬ್ಯಾಶ್ ನಲ್ಲಿ '''Arrays & functions''' ನ ಕುರಿತಾದ ಸ್ಪೊಕನ್-ಟ್ಯ...")
 
 
(2 intermediate revisions by 2 users not shown)
Line 11: Line 11:
 
|-
 
|-
 
|00:11
 
|00:11
|* ಒಂದು  '''array''' ಯನ್ನು ''' function ''' ಗೆ ಕಳುಹಿಸುವುದು,
+
|ಒಂದು  '''array''' ಯನ್ನು ''' function ''' ಗೆ ಕಳುಹಿಸುವುದು,
 
|-
 
|-
 
|00:14
 
|00:14
|*'''function''' ನಲ್ಲಿ ''' exit ''' ಸ್ಟೇಟ್ ಮೆಂಟ್ ಅನ್ನು ಉಪಯೋಗಿಸುವುದು,
+
|'''function''' ನಲ್ಲಿ ''' exit ''' ಸ್ಟೇಟ್ ಮೆಂಟ್ ಅನ್ನು ಉಪಯೋಗಿಸುವುದು,
 
|-
 
|-
 
|00:17
 
|00:17
|* '''function''' ನಲ್ಲಿ '''return''' ಸ್ಟೇಟ್ ಮೆಂಟ್ ಅನ್ನು ಉಪಯೋಗಿಸುವುದನ್ನು
+
| '''function''' ನಲ್ಲಿ '''return''' ಸ್ಟೇಟ್ ಮೆಂಟ್ ಅನ್ನು ಉಪಯೋಗಿಸುವುದನ್ನು
 
|-
 
|-
 
|00:20
 
|00:20
Line 29: Line 29:
 
|-
 
|-
 
|00:36
 
|00:36
| ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿಮಾಡಿ. '''http://www.spoken-tutorial.org'''
+
| ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿಮಾಡಿ. '''www.spoken-tutorial.org'''
 
|-
 
|-
 
| 00:43
 
| 00:43
Line 35: Line 35:
 
|-
 
|-
 
|00:46
 
|00:46
|* ''''Ubuntu Linux 12.04''' OS ಮತ್ತು
+
| ''''Ubuntu Linux 12.04''' OS ಮತ್ತು
 
|-
 
|-
 
|00:50
 
|00:50
|* '''GNU BASH''' ಆವೃತ್ತಿ 4.2 ಗಳನ್ನು ಉಪಯೋಗಿಸುತ್ತೇನೆ.
+
| '''GNU BASH''' ಆವೃತ್ತಿ 4.2 ಗಳನ್ನು ಉಪಯೋಗಿಸುತ್ತೇನೆ.
 
|-
 
|-
 
|00:54
 
|00:54
Line 51: Line 51:
 
|01:15
 
|01:15
 
| ಇದು '''shebang line.'''
 
| ಇದು '''shebang line.'''
 
 
|-  
 
|-  
 
|01:18
 
|01:18
Line 72: Line 71:
 
|-
 
|-
 
|01:55
 
|01:55
|ಕೋಡ್ '''array''' ಯ ಎಲ್ಲಾ ಎಲಿಮೆಂಟ್ ಗಳನ್ನು ಡಿಸ್ಪ್ಲೇ ಮಾಡುತ್ತದೆ.
+
|ಈಗ ಕೋಡ್ '''array''' ಯ ಎಲ್ಲಾ ಎಲಿಮೆಂಟ್ ಗಳನ್ನು ಡಿಸ್ಪ್ಲೇ ಮಾಡುತ್ತದೆ.
 
|-  
 
|-  
 
|02:00
 
|02:00
Line 105: Line 104:
 
|-
 
|-
 
|03:18
 
|03:18
|'''Enter''' ಅನ್ನು ಒತ್ತಿರಿ.
+
|'''Enter''' ಅನ್ನು ಒತ್ತಿರಿ. '''ಡಾಟ್ ಸ್ಲ್ಯಾಶ್ function ಅಂಡರ್ ಸ್ಕೋರ್ array ಡಾಟ್ sh''' ಎಂದು ಟೈಪ್ ಮಾಡಿ.
|-
+
|03:19
+
| '''ಡಾಟ್ ಸ್ಲ್ಯಾಶ್ function ಅಂಡರ್ ಸ್ಕೋರ್ array ಡಾಟ್ sh''' ಎಂದು ಟೈಪ್ ಮಾಡಿ.
+
 
|-
 
|-
 
|03:25
 
|03:25
Line 118: Line 114:
 
|03:33
 
|03:33
 
|ಮತ್ತು  ''''operating_systems'''' ಮತ್ತು ''''colors'''' ಅರೇಗಳ ಎರಡನೇ ಎಲಿಮೆಂಟ್ ಗಳು ಡಿಸ್ಪ್ಲೇ  ಆಗಿವೆ.
 
|ಮತ್ತು  ''''operating_systems'''' ಮತ್ತು ''''colors'''' ಅರೇಗಳ ಎರಡನೇ ಎಲಿಮೆಂಟ್ ಗಳು ಡಿಸ್ಪ್ಲೇ  ಆಗಿವೆ.
|-  
+
|-  
 
|03:41
 
|03:41
| '''Bash''' ನಲ್ಲಿ ''' 'exit' ''' ಮತ್ತು ''' 'return' ''' ಸ್ಟೇಟ್ ಮೆಂಟ್ ಗಳು  ಒಂದು ಫಂಕ್ಷನ್ ನ ಅಥವಾ ಪ್ರೋಗ್ರಾಂ ನ '''status code'''  ಅನ್ನು ಕೊಡುತ್ತವೆ.  
+
| '''Bash''' ನಲ್ಲಿ ''' 'exit' ''' ಮತ್ತು ''' 'return' ''' ಸ್ಟೇಟ್ ಮೆಂಟ್ ಗಳು  ಒಂದು ಫಂಕ್ಷನ್ ನ ಅಥವಾ ಪ್ರೋಗ್ರಾಂ ನ '''status code'''  ಅನ್ನು ಕೊಡುತ್ತವೆ.  
 
|-  
 
|-  
 
| 03:49
 
| 03:49
Line 148: Line 144:
 
|04:27
 
|04:27
 
|ಎರಡೂ ವೇರಿಯೇಬಲ್ ಗಳು ಸಮವಾಗಿದ್ದರೆ  ''''if'''' ನಲ್ಲಿರುವ ಕಮಾಂಡ್ ಗಳು ಎಕ್ಸಿಕ್ಯೂಟ್ ಆಗುತ್ತವೆ.
 
|ಎರಡೂ ವೇರಿಯೇಬಲ್ ಗಳು ಸಮವಾಗಿದ್ದರೆ  ''''if'''' ನಲ್ಲಿರುವ ಕಮಾಂಡ್ ಗಳು ಎಕ್ಸಿಕ್ಯೂಟ್ ಆಗುತ್ತವೆ.
|-
+
|-
 
|04:33
 
|04:33
 
| ಈ'''echo''' ಸ್ಟೇಟ್ ಮೆಂಟ್  
 
| ಈ'''echo''' ಸ್ಟೇಟ್ ಮೆಂಟ್  
Line 160: Line 156:
 
|04:47
 
|04:47
 
| ಗಮನಿಸಿ '''return'''  ಸ್ಟೇಟ್ ಮೆಂಟ್ ನ ನಂತರ  '''function''' ನಲ್ಲಿರುವ ಯಾವುದೇ ಸ್ಟೇಟ್ ಮೆಂಟ್ ಗಳು ಎಕ್ಸಿಕ್ಯೂಟ್ ಆಗುವುದಿಲ್ಲ.
 
| ಗಮನಿಸಿ '''return'''  ಸ್ಟೇಟ್ ಮೆಂಟ್ ನ ನಂತರ  '''function''' ನಲ್ಲಿರುವ ಯಾವುದೇ ಸ್ಟೇಟ್ ಮೆಂಟ್ ಗಳು ಎಕ್ಸಿಕ್ಯೂಟ್ ಆಗುವುದಿಲ್ಲ.
|-
+
|-
 
| 04:54
 
| 04:54
 
| ''''fi'''' ಇದು  ''''if' statement''' ನ ಕೊನೆಯನ್ನು ಸೂಚಿಸುತ್ತದೆ.
 
| ''''fi'''' ಇದು  ''''if' statement''' ನ ಕೊನೆಯನ್ನು ಸೂಚಿಸುತ್ತದೆ.
Line 171: Line 167:
 
|-  
 
|-  
 
|05:06
 
|05:06
| ಎರಡೂ ವೇರಿಯೇಬಲ್ ಗಳು ಸಮವಾಗಿದ್ದರೆ  ''''if'''' ನಲ್ಲಿರುವ ಕಮಾಂಡ್ ಗಳು ಎಕ್ಸಿಕ್ಯೂಟ್ ಆಗುತ್ತವೆ.
+
| ಎರಡು ವೇರಿಯೇಬಲ್ ಗಳು ಸಮವಾಗಿದ್ದರೆ  ''''if'''' ನಲ್ಲಿರುವ ಕಮಾಂಡ್ ಗಳು ಎಕ್ಸಿಕ್ಯೂಟ್ ಆಗುತ್ತವೆ.
 
|-
 
|-
 
| 05:14
 
| 05:14
Line 192: Line 188:
 
|-  
 
|-  
 
|05:44
 
|05:44
| ಈ '''echo''' ಸ್ಟೇಟ್ ಮೆಂಟ್ '''"This line is not displayed"'' ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ.
+
| ಈ '''echo''' ಸ್ಟೇಟ್ ಮೆಂಟ್ '''This line is not displayed''' ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ.
 
|-
 
|-
 
| 05:49
 
| 05:49
Line 199: Line 195:
 
|05:53
 
|05:53
 
| '''exit''' ನ ನಂತರ ಎನೂ ಎಕ್ಸಿಕ್ಯೂಟ್ ಆಗುವುದಿಲ್ಲ.
 
| '''exit''' ನ ನಂತರ ಎನೂ ಎಕ್ಸಿಕ್ಯೂಟ್ ಆಗುವುದಿಲ್ಲ.
|-
+
|-
 
|05:58
 
|05:58
 
| ಫೈಲ್ ಅನ್ನು'''Save''' ಮಾಡಿ ಮತ್ತು  '''terminal''' ಗೆ ಹೋಗಿ.
 
| ಫೈಲ್ ಅನ್ನು'''Save''' ಮಾಡಿ ಮತ್ತು  '''terminal''' ಗೆ ಹೋಗಿ.
 
|-
 
|-
 
|06:00
 
|06:00
| '''chmod ಸ್ಪೇಸ್ ಪ್ಲಸ್ x ಸ್ಪೇಸ್ return ಅಂಡರ್ ಸ್ಕೋರ್ exit ಡಾಟ್sh'' ಎಂದು ಟೈಪ್ ಮಾಡಿ.
+
| '''chmod''' ಸ್ಪೇಸ್ ಪ್ಲಸ್ x ಸ್ಪೇಸ್ return ಅಂಡರ್ ಸ್ಕೋರ್ exit ಡಾಟ್sh'' ಎಂದು ಟೈಪ್ ಮಾಡಿ.
 
|-  
 
|-  
 
|06:09
 
|06:09
Line 226: Line 222:
 
|06:33
 
|06:33
 
| ನಂತರ '''function call''' ನಿಂದಾಗಿ '''return_function''' ಗೆ ಹೋಗುತ್ತದೆ.
 
| ನಂತರ '''function call''' ನಿಂದಾಗಿ '''return_function''' ಗೆ ಹೋಗುತ್ತದೆ.
|-
+
|-
 
| 06:39
 
| 06:39
| ಎರಡು ವೇರಿಯೇಬಲ್ ಗಳು ಸಮವಗಿರುವುದರಿಂದ '''"This is return function"''' ಎಂಬ ಸಂದೇಶವನ್ನು ಡಿಸ್ಪ್ಲೇ ಆಗುತ್ತದೆ.
+
| ಎರಡು ವೇರಿಯೇಬಲ್ ಗಳು ಸಮವಗಿರುವುದರಿಂದ '''"This is return function"''' ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ.
 
|-
 
|-
 
| 06:47
 
| 06:47
 
|ನಂತರ '''return 0'''  ಸ್ಟೇಟ್ಮೆಂಟ್ ಎದುರಾಗುತ್ತದೆ. ಮತ್ತು  control '''function''' ನಿಂದ '''main program''' ನಲ್ಲಿರುವ '''function call''' ನ ನಂತರದ ಸ್ಟೇಟ್ ಮೆಂಟ್ ಗೆ ಹೋಗುತ್ತದೆ.
 
|ನಂತರ '''return 0'''  ಸ್ಟೇಟ್ಮೆಂಟ್ ಎದುರಾಗುತ್ತದೆ. ಮತ್ತು  control '''function''' ನಿಂದ '''main program''' ನಲ್ಲಿರುವ '''function call''' ನ ನಂತರದ ಸ್ಟೇಟ್ ಮೆಂಟ್ ಗೆ ಹೋಗುತ್ತದೆ.
|-
+
|-
 
| 06:59
 
| 06:59
 
| ನಂತರ ಇದು ''' "We are in main program" ''' ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ.
 
| ನಂತರ ಇದು ''' "We are in main program" ''' ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ.
Line 249: Line 245:
 
|-
 
|-
 
| 07:30
 
| 07:30
| "This line is not displayed" ಸ್ಟೇಟ್ ಮೆಂಟ್ ಕೂಡ ಎಕ್ಸಿಕ್ಯೂಟ್ ಆಗುವುದಿಲ್ಲ.
+
| '''This line is not displayed''' ಸ್ಟೇಟ್ ಮೆಂಟ್ ಕೂಡ ಎಕ್ಸಿಕ್ಯೂಟ್ ಆಗುವುದಿಲ್ಲ.
|-
+
|-
 
| 07:36
 
| 07:36
 
| ವ್ಯತ್ಯಾಸ ವು ಅರ್ಥವಾಗಿದೆಯೆಂದು ಅಂದು ಕೊಳ್ಳುತ್ತೇನೆ.
 
| ವ್ಯತ್ಯಾಸ ವು ಅರ್ಥವಾಗಿದೆಯೆಂದು ಅಂದು ಕೊಳ್ಳುತ್ತೇನೆ.
Line 261: Line 257:
 
|-
 
|-
 
| 07:44
 
| 07:44
|* '''array''' ಯನ್ನು  '''function ''' ಗೆ ಕಳುಹಿಸುವುದು,
+
|'''array''' ಯನ್ನು  '''function ''' ಗೆ ಕಳುಹಿಸುವುದು,
 
|-
 
|-
 
| 07:47
 
| 07:47
|* '''function''' ನಲ್ಲಿ ''' exit''' ಸ್ಟೇಟ್ ಮೆಂಟ್ ನ ಉಪಯೋಗ,
+
|'''function''' ನಲ್ಲಿ ''' exit''' ಸ್ಟೇಟ್ ಮೆಂಟ್ ನ ಉಪಯೋಗ,
|-
+
|-
| 07:50
+
|07:50
|* '''function''' ನಲ್ಲಿ '''return''' ಸ್ಟೇಟ್ ಮೆಂಟ್ ನ ಉಪಯೋಗ ಗಳನ್ನು
+
|'''function''' ನಲ್ಲಿ '''return''' ಸ್ಟೇಟ್ ಮೆಂಟ್ ನ ಉಪಯೋಗ ಗಳನ್ನು
 
|-
 
|-
 
|07:53  
 
|07:53  
Line 273: Line 269:
 
|-
 
|-
 
| 07:56
 
| 07:56
| ಸ್ವಂತ ಅಭ್ಯಾಸಕ್ಕಾಗಿ -
+
| ಸ್ವಂತ ಅಭ್ಯಾಸಕ್ಕಾಗಿ - ಈ ಕೆಳಗಿನ ಪ್ರೋಗ್ರಾಂ ಅನ್ನು ಬರೆಯಿರಿ..
 
+
|-
+
| 07:57
+
|ಈ ಕೆಳಗಿನ ಪ್ರೋಗ್ರಾಂ ಅನ್ನು ಬರೆಯಿರಿ..
+
 
|-
 
|-
 
| 07:58
 
| 07:58
Line 284: Line 276:
 
| 08:07
 
| 08:07
 
|(1, 2, 3) ಮತ್ತು  (4, 5, 6) ಎಲಿಮೆಂಟ್ ಗಳನ್ನು ಹೊಂದಿರುವ ಎರಡು '''function call''' ಗಳನ್ನು ಮಾಡಿ.
 
|(1, 2, 3) ಮತ್ತು  (4, 5, 6) ಎಲಿಮೆಂಟ್ ಗಳನ್ನು ಹೊಂದಿರುವ ಎರಡು '''function call''' ಗಳನ್ನು ಮಾಡಿ.
|-  
+
|-  
 
|08:15
 
|08:15
| ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ http://spoken-tutorial.org/What_is_a_Spoken_Tutorial
+
| ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ spoken-tutorial.org/What_is_a_Spoken_Tutorial
 
|-
 
|-
 
| 08:19
 
| 08:19
Line 295: Line 287:
 
|-  
 
|-  
 
|08:28
 
|08:28
| The Spoken Tutorial Project Team  ಇದು  
+
| Spoken Tutorial Project Team  ಇದು  
 
|-
 
|-
 
| 08:30
 
| 08:30
|  
+
| spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ  
* spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.  
+
* online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ  
+
 
|-  
 
|-  
 
|08:45
 
|08:45
Line 306: Line 296:
 
|-
 
|-
 
| 08:49
 
| 08:49
| ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ. ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken  tutorial.org\NMEICT-Intro
+
| ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ. ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. Spoken-tutorial.org\NMEICT-Intro
 
|-
 
|-
 
| 09:04
 
| 09:04

Latest revision as of 16:39, 17 March 2017

Time Narration
00:01 ಬ್ಯಾಶ್ ನಲ್ಲಿ Arrays & functions ನ ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು
00:11 ಒಂದು array ಯನ್ನು function ಗೆ ಕಳುಹಿಸುವುದು,
00:14 function ನಲ್ಲಿ exit ಸ್ಟೇಟ್ ಮೆಂಟ್ ಅನ್ನು ಉಪಯೋಗಿಸುವುದು,
00:17 function ನಲ್ಲಿ return ಸ್ಟೇಟ್ ಮೆಂಟ್ ಅನ್ನು ಉಪಯೋಗಿಸುವುದನ್ನು
00:20 ಉದಾಹರಣೆಗಳೊಂದಿಗೆ ಕಲಿಯುತ್ತೇವೆ.
00:24 ಈ ಟ್ಯುಟೋರಿಯಲ್ ಅನ್ನು ತಿಳಿದುಕೊಳ್ಳಲು ಬ್ಯಾಶ್ ನಲ್ಲಿ ಶೆಲ್ ಸ್ಕ್ರಿಪ್ಟಿಂಗ್ ನ ಕುರಿತು
00:29 ಮತ್ತು ಬ್ಯಾಶ್ ನಲ್ಲಿ ಅರೇ ಹಾಗು ಇಫ್ ಸ್ಟೇಟ್ಮೆಂಟ್ ಗಳ ಕುರಿತು ಕಲಿತಿರಬೇಕು.
00:36 ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿಮಾಡಿ. www.spoken-tutorial.org
00:43 ಈ ಟ್ಯುಟೋರಿಯಲ್ ಗಾಗಿ ನಾನು
00:46 'Ubuntu Linux 12.04 OS ಮತ್ತು
00:50 GNU BASH ಆವೃತ್ತಿ 4.2 ಗಳನ್ನು ಉಪಯೋಗಿಸುತ್ತೇನೆ.
00:54 ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ.
01:02 ಈಗ ಮೊದಲು ನಾವು ಒಂದು array ಯನ್ನು function ಗೆ ಹೇಗೆ ಕಳುಹಿಸುವುದು ಮತ್ತು ಅದರ ಉಪಯೋಗವನ್ನು ಕಲಿಯೋಣ.
01:09 ಅದಕ್ಕಾಗಿ ನಾನು function_(ಅಂಡರ್ ಸ್ಕೋರ್)array ಡಾಟ್ sh ಫೈಲ್ ಅನ್ನು ತೆರೆಯುತ್ತೇನೆ.
01:15 ಇದು shebang line.
01:18 ನಮ್ಮ function ನ ಹೆಸರು array_(ಅಂಡರ್ ಸ್ಕೋರ್) display.
01:22 ತೆರೆದ ಕರ್ಲಿ ಬ್ರ್ಯಾಕೆಟ್ function ಡೆಫಿನೇಶನ್ ನ ಪ್ರಾರಂಭವನ್ನು ಸೂಚಿಸುತ್ತದೆ.
01:27 ಡಾಲರ್ @(ಎಟ್ ಚಿಹ್ನೆ) ಯ ಕುರಿತು ಈ ಸರಣಿಯ ಹಿಂದಿನ ಟ್ಯುಟೋರಿಯಲ್ ನಲ್ಲಿ ವಿವರಿಸಿದ್ದೇನೆ.
01:34 ಇದನ್ನು function ಗೆ ಕಳುಹಿಸಿದ ಎಲ್ಲಾ ಆರ್ಗ್ಯುಮೆಂಟ್ ಗಳನ್ನು ಪ್ರಿಂಟ್ ಮಾಡಲು ಉಪಯೋಗಿಸುತ್ತಾರೆ.
01:40 ರೌಂಡ್ ಬ್ರ್ಯಾಕೆಟ್ ನಲ್ಲಿರುವ Dollar @ (ಎಟ್ ಚಿಹ್ನೆ) ಗಳು 'array' ವೇರಿಯೇಬಲ್ ನಲ್ಲಿ ಅರೇ ಎಲಿಮೆಂಟ್ ಗಳನ್ನು ಸ್ಟೋರ್ ಮಾಡುತ್ತದೆ.
01:47 Dollar ಕರ್ಲೀ ಬ್ರ್ಯಾಕೆಟ್ ಅನ್ನು ತೆರೆದು array ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ @(ಎಟ್ ಚಿಹ್ನೆ) ಎಂದು ಟೈಪ್ ಮಾಡಿ ಕರ್ಲೀ ಬ್ರ್ಯಾಕೆಟ್ ಅನ್ನು ಮುಚ್ಚಿ.
01:55 ಈಗ ಕೋಡ್ array ಯ ಎಲ್ಲಾ ಎಲಿಮೆಂಟ್ ಗಳನ್ನು ಡಿಸ್ಪ್ಲೇ ಮಾಡುತ್ತದೆ.
02:00 Dollar ಕರ್ಲೀ ಬ್ರ್ಯಾಕೆಟ್ ಅನ್ನು ತೆರೆದು array ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ಒಂದು ಎಂದು ಟೈಪ್ ಮಾಡಿ ಕರ್ಲೀ ಬ್ರ್ಯಾಕೆಟ್ ಅನ್ನು ಮುಚ್ಚಿ.
02:08 ಈ ಕೋಡ್ array ಯ ಎರಡನೇ ಎಲಿಮೆಂಟ್ ಅನ್ನು ಡಿಸ್ಪ್ಲೇ ಮಾಡುತ್ತದೆ.
02:14 operating_systems ಈ ಅರೇಯು "Ubuntu", "Fedora", "Redhat" ಮತ್ತು "Suse" ಎಂಬ ಎಲಿಮೆಂಟ್ ಗಳೊಂದಿಗೆ ಡಿಕ್ಲೇರ್ ಆಗಿದೆ.
02:22 ಇಲ್ಲಿ operating_systems ಎಂಬ ಅರೇಯು array_display ಫಂಕ್ಷನ್ ಗೆ ಕಳುಹಿಸಲ್ಪಟ್ಟಿದೆ.
02:29 ಒಂದು array ಯನ್ನು function ಗೆ ಕಳುಹಿಸುವ ಸಿಂಟ್ಯಾಕ್ಸ್: function_name ಸ್ಪೇಸ್ ಡಾಲರ್ ಕರ್ಲಿ ಬ್ರ್ಯಾಕೆಟ್ ಅನ್ನು ತೆರೆದು array_name ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ @(ಎಟ್ ಚಿಹ್ನೆ) ಎಂದು ಟೈಪ್ ಮಾಡಿ, ಕರ್ಲೀ ಬ್ರ್ಯಾಕೆಟ್ ಅನ್ನು ಮುಚ್ಚಿ.
02:45 ಈಗ ಪ್ರೋಗ್ರಾಂ ಗೆ ಹಿಂದಿರುಗಿ.
02:48 ಇದೇ ರೀತಿ, colors ಎಂಬ ಅರೇಯು White, green, red ಮತ್ತು blue ಎಂಬ ಎಲಿಮೆಂಟ್ ಗಳೊಂದಿಗೆ ಡಿಕ್ಲೇರ್ ಆಗಿದೆ.
02:57 ಇಲ್ಲಿ colors ಅರೇಯು array_display ಫಂಕ್ಷನ್ ಗೆ ಕಳುಹಿಸಲ್ಪಡುತ್ತದೆ.
03:02 ಫೈಲ್ ಅನ್ನುSave ಮಾಡಿ ಮತ್ತು terminal ಗೆ ಹೋಗಿ.
03:07 'chmod ಸ್ಪೇಸ್ ಪ್ಲಸ್ x ಸ್ಪೇಸ್ function ಅಂಡರ್ ಸ್ಕೋರ್ array ಡಾಟ್sh ಎಂದು ಟೈಪ್ ಮಾಡಿ.
03:18 Enter ಅನ್ನು ಒತ್ತಿರಿ. ಡಾಟ್ ಸ್ಲ್ಯಾಶ್ function ಅಂಡರ್ ಸ್ಕೋರ್ array ಡಾಟ್ sh ಎಂದು ಟೈಪ್ ಮಾಡಿ.
03:25 Enter ಅನ್ನು ಒತ್ತಿರಿ.
03:27 ಇಲ್ಲಿ ನಾವು, 'operating_systems' ಮತ್ತು 'colors' ಅರೇಗಳ ಎಲಿಮೆಂಟ್ ಗಳು ಡಿಸ್ಪ್ಲೇ ಆಗಿರುವುದನ್ನು ನೋಡಬಹುದು.
03:33 ಮತ್ತು 'operating_systems' ಮತ್ತು 'colors' ಅರೇಗಳ ಎರಡನೇ ಎಲಿಮೆಂಟ್ ಗಳು ಡಿಸ್ಪ್ಲೇ ಆಗಿವೆ.
03:41 Bash ನಲ್ಲಿ 'exit' ಮತ್ತು 'return' ಸ್ಟೇಟ್ ಮೆಂಟ್ ಗಳು ಒಂದು ಫಂಕ್ಷನ್ ನ ಅಥವಾ ಪ್ರೋಗ್ರಾಂ ನ status code ಅನ್ನು ಕೊಡುತ್ತವೆ.
03:49 return ಸ್ಟೇಟ್ ಮೆಂಟ್ ಇದು ಎಲ್ಲಿಂದ ಕಾಲ್ ಮಾಡಲ್ಪಟ್ಟಿದೆಯೋ ಆ ಸ್ಕ್ರಿಪ್ಟ್ ಗೆ ಹಿಂದಿರುಗುತ್ತದೆ.
03:54 exit ಸ್ಟೇಟ್ ಮೆಂಟ್ ಎಲ್ಲಿ ಎದುರಾಗುತ್ತದೋ ಅಲ್ಲಿ ಈ ಸ್ಟೇಟ್ ಮೆಂಟ್ ಸ್ಕ್ರಿಪ್ಟ್ ನ ಎಕ್ಸಿಕ್ಯೂಷನ್ ಅನ್ನು ಕೊನೆಗೊಳಿಸುತ್ತದೆ.
04:01 ಫಂಕ್ಷನ್ ನಲ್ಲಿಈ ಎರಡು ವಿಧಾನ ಗಳನ್ನು ಈಗ ನಾವು ನೋಡೋಣ.
04:06 ಅದಕ್ಕಾಗಿ ಈಗ ನಾನು 'return_exit.sh' ಎಂಬ ಫೈಲ್ ಅನ್ನು ತೆರೆಯುತ್ತೇನೆ.
04:12 ಇದು shebang line.
04:14 return_(ಅಂಡರ್ ಸ್ಕೋರ್)function ಇದು ಫಂಕ್ಷನ್ ನ ಹೆಸರು.
04:18 ತೆರೆದ ಕರ್ಲೀ ಬ್ರ್ಯಾಕೆಟ್ function ಡೆಫಿನೇಷನ್ ನ ಪ್ರಾರಂಭವನ್ನು ಸೂಚಿಸುತ್ತದೆ.
04:22 if ಸ್ಟೇಟ್ ಮೆಂಟ್ ಎರಡು variable ಗಳನ್ನು ಹೋಲಿಕೆ ಮಾಡುತ್ತದೆ.
04:27 ಎರಡೂ ವೇರಿಯೇಬಲ್ ಗಳು ಸಮವಾಗಿದ್ದರೆ 'if' ನಲ್ಲಿರುವ ಕಮಾಂಡ್ ಗಳು ಎಕ್ಸಿಕ್ಯೂಟ್ ಆಗುತ್ತವೆ.
04:33 echo ಸ್ಟೇಟ್ ಮೆಂಟ್
04:36 "This is return function" ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ.
04:39 return 0 ಇದು ಪ್ರೋಗ್ರಾಂ ನ control' ಅನ್ನು status code 0 ಯೊಂದಿಗೆ ಫಂಕ್ಷನ್ ನಿಂದ main ಪ್ರೋಗ್ರಾಂ ಗೆ ಹೋಗುವಂತೆ ಮಾಡುತ್ತದೆ.
04:47 ಗಮನಿಸಿ return ಸ್ಟೇಟ್ ಮೆಂಟ್ ನ ನಂತರ function ನಲ್ಲಿರುವ ಯಾವುದೇ ಸ್ಟೇಟ್ ಮೆಂಟ್ ಗಳು ಎಕ್ಸಿಕ್ಯೂಟ್ ಆಗುವುದಿಲ್ಲ.
04:54 'fi' ಇದು 'if' statement ನ ಕೊನೆಯನ್ನು ಸೂಚಿಸುತ್ತದೆ.
04:58 ಇಲ್ಲಿ ಫಂಕ್ಷನ್ ನ ಹೆಸರು exit_(ಅಂಡರ್ ಸ್ಕೋರ್)function.
05:02 ಇಲ್ಲಿ 'if' ಸ್ಟೇಟ್ ಮೆಂಟ್ ಎರಡು ವೇರಿಯೇಬಲ್ ಗಳನ್ನು ಹೋಲಿಕೆ ಮಾಡುತ್ತದೆ.
05:06 ಎರಡು ವೇರಿಯೇಬಲ್ ಗಳು ಸಮವಾಗಿದ್ದರೆ 'if' ನಲ್ಲಿರುವ ಕಮಾಂಡ್ ಗಳು ಎಕ್ಸಿಕ್ಯೂಟ್ ಆಗುತ್ತವೆ.
05:14 echo ಸ್ಟೇಟ್ ಮೆಂಟ್ "This is exit function" ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ
05:19 exit 0 ಪ್ರೋಗ್ರಾಂ ಅನ್ನು ಅಂತ್ಯಗೊಳಿಸುತ್ತದೆ.
05:23 'fi' ಇದು 'if' statement ನ ಕೊನೆಯನ್ನು ಸೂಚಿಸುತ್ತದೆ.
05:27 ಇದು 3 ಮತ್ತು 3 ಎಂಬ ಆರ್ಗ್ಯುಮೆಂಟ್ ಗಳೊನ್ನೊಳಗೊಂಡ function call
05:33 ಇದು "We are in main program" ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ.
05:38 ಇದು 3 ಮತ್ತು 3 ಎಂಬ ಆರ್ಗ್ಯುಮೆಂಟ್ ಗಳೊನ್ನೊಳಗೊಂಡ ಮತ್ತೊಂದು function call
05:44 echo ಸ್ಟೇಟ್ ಮೆಂಟ್ This line is not displayed ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ.
05:49 ಗಮನಿಸಿ exit ಪ್ರೋಗ್ರಾಂ ಅನ್ನು ಅಂತ್ಯ ಗೊಳಿಸುತ್ತದೆ.
05:53 exit ನ ನಂತರ ಎನೂ ಎಕ್ಸಿಕ್ಯೂಟ್ ಆಗುವುದಿಲ್ಲ.
05:58 ಫೈಲ್ ಅನ್ನುSave ಮಾಡಿ ಮತ್ತು terminal ಗೆ ಹೋಗಿ.
06:00 chmod ಸ್ಪೇಸ್ ಪ್ಲಸ್ x ಸ್ಪೇಸ್ return ಅಂಡರ್ ಸ್ಕೋರ್ exit ಡಾಟ್sh ಎಂದು ಟೈಪ್ ಮಾಡಿ.
06:09 Enter ಅನ್ನು ಒತ್ತಿರಿ.
06:12 ಡಾಟ್ ಸ್ಲ್ಯಾಶ್ return ಅಂಡರ್ ಸ್ಕೋರ್ exit ಡಾಟ್ sh ಎಂದು ಟೈಪ್ ಮಾಡಿ.
06:18 Enter ಅನ್ನು ಒತ್ತಿರಿ.
06:20 ಫಲಿತವು ಇಲ್ಲಿ ತೋರಿಸಿದಂತೆ ಸಂದೇಶವನ್ನು ನೀಡುತ್ತದೆ.
06:24 ಈಗ ಪ್ರೋಗ್ರಾಂ ನ ಕಾರ್ಯವಿಧಾನವನ್ನು ಅರ್ಥೈಸಿಕೊಳ್ಳೋಣ.
06:27 control ಮೊದಲು main ಪ್ರೋಗ್ರಾಂ ನಲ್ಲಿ ಅಂದರೆ script ನಲ್ಲಿ ಇರುತ್ತದೆ.
06:33 ನಂತರ function call ನಿಂದಾಗಿ return_function ಗೆ ಹೋಗುತ್ತದೆ.
06:39 ಎರಡು ವೇರಿಯೇಬಲ್ ಗಳು ಸಮವಗಿರುವುದರಿಂದ "This is return function" ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ.
06:47 ನಂತರ return 0 ಸ್ಟೇಟ್ಮೆಂಟ್ ಎದುರಾಗುತ್ತದೆ. ಮತ್ತು control function ನಿಂದ main program ನಲ್ಲಿರುವ function call ನ ನಂತರದ ಸ್ಟೇಟ್ ಮೆಂಟ್ ಗೆ ಹೋಗುತ್ತದೆ.
06:59 ನಂತರ ಇದು "We are in main program" ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ.
07:03 ಇದಾದ ನಂತರ function call ನಿಂದಾಗಿ control exit_function ಗೆ ಹೋಗುತ್ತದೆ.
07:11 ಎರಡೂ ವೇರಿಯಾಬಲ್ ಗಳು ಸಮವಾಗಿರುವುದರಿಂದ "This is exit function" ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ.
07:19 ನಂತರ exit 0 ಸ್ಟೇಟ್ ಮೆಂಟ್ ಎದುರಾಗುತ್ತದೆ. ಇದು ಪ್ರೋಗ್ರಾಂ ಅನ್ನು ಅಂತ್ಯ ಗೊಳಿಸುತ್ತದೆ.
07:25 exit ನಂತರ ಯಾವುದೇ ಸ್ಟೇಟ್ಮೆಂಟ್ ಎಕ್ಸಿಕ್ಯೂಟ್ ಆಗುವುದಿಲ್ಲ.
07:30 This line is not displayed ಸ್ಟೇಟ್ ಮೆಂಟ್ ಕೂಡ ಎಕ್ಸಿಕ್ಯೂಟ್ ಆಗುವುದಿಲ್ಲ.
07:36 ವ್ಯತ್ಯಾಸ ವು ಅರ್ಥವಾಗಿದೆಯೆಂದು ಅಂದು ಕೊಳ್ಳುತ್ತೇನೆ.
07:39 ಸಾರಾಂಶವನ್ನು ನೋಡೋಣ.
07:41 ಈ ಟ್ಯುಟೋರಿಯಲ್ ನಲ್ಲಿ ನಾವು,
07:44 array ಯನ್ನು function ಗೆ ಕಳುಹಿಸುವುದು,
07:47 function ನಲ್ಲಿ exit ಸ್ಟೇಟ್ ಮೆಂಟ್ ನ ಉಪಯೋಗ,
07:50 function ನಲ್ಲಿ return ಸ್ಟೇಟ್ ಮೆಂಟ್ ನ ಉಪಯೋಗ ಗಳನ್ನು
07:53 ಉದಾಹರಣೆ ಗಳೊಂದಿಗೆ ಕಲಿತಿದ್ದೇವೆ.
07:56 ಸ್ವಂತ ಅಭ್ಯಾಸಕ್ಕಾಗಿ - ಈ ಕೆಳಗಿನ ಪ್ರೋಗ್ರಾಂ ಅನ್ನು ಬರೆಯಿರಿ..
07:58 array ಯ ಎಲ್ಲಾ ಎಲಿಮೆಂಟ್ ಗಳನ್ನು ಕೂಡುವ ಒಂದು function ಅನ್ನು ಬರೆದು ಅದು ಎಲಿಮೆಂಟ್ ಗಳ ಮೊತ್ತವನ್ನು ಡಿಸ್ಪ್ಲೇ ಮಾಡುವಂತಿರಬೇಕು.
08:07 (1, 2, 3) ಮತ್ತು (4, 5, 6) ಎಲಿಮೆಂಟ್ ಗಳನ್ನು ಹೊಂದಿರುವ ಎರಡು function call ಗಳನ್ನು ಮಾಡಿ.
08:15 ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ spoken-tutorial.org/What_is_a_Spoken_Tutorial
08:19 ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ.
08:23 ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು.
08:28 Spoken Tutorial Project Team ಇದು
08:30 spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ
08:45 Spoken Tutorial Projectಇದು Talk to a Teacher project ಯೋಜನೆಯ ಭಾಗವಾಗಿದೆ.
08:49 ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ. ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. Spoken-tutorial.org\NMEICT-Intro
09:04 ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ.
09:10 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ. ಧನ್ಯವಾದಗಳು.

Contributors and Content Editors

NaveenBhat, PoojaMoolya, Pratik kamble