Difference between revisions of "BASH/C2/Nested-and-multilevel-if-elsif-statements/Kannada"

From Script | Spoken-Tutorial
Jump to: navigation, search
(Created page with "{| border = 1 | | <center>Time</center> | | <center>Narration</center> |- | 00:00 |ಬ್ಯಾಶ್ ನಲ್ಲಿ ''Nested ಮತ್ತು multilevel if statement.'' ಬ...")
 
Line 5: Line 5:
 
|-
 
|-
 
| 00:00
 
| 00:00
|ಬ್ಯಾಶ್ ನಲ್ಲಿ ''Nested ಮತ್ತು multilevel if statement.'' ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ.  
+
|ಬ್ಯಾಶ್ ನಲ್ಲಿ ''Nested ಮತ್ತು multilevel if statement.'' ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ನಿಮಗೆಲ್ಲ ಸ್ವಾಗತ.  
 
|-
 
|-
 
| 00:09
 
| 00:09
Line 99: Line 99:
 
  |-
 
  |-
 
| 02:38
 
| 02:38
| read ಕಮಾಂಡ್ ಎಂಟರ್ ಮಾಡಿದ ಪಾಸ್ ವರ್ಡ್ ಅನ್ನು ಪಡೆದು mypassword ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತದೆ.
+
| read ಕಮಾಂಡ್ ಎಂಟರ್ ಮಾಡಿದ ಪಾಸ್ ವರ್ಡ್ ಅನ್ನು mypassword ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತದೆ.
 
|-
 
|-
 
| 02:46
 
| 02:46
Line 180: Line 180:
 
|-
 
|-
 
|  04:57
 
|  04:57
ಕಂಡಿಷನ್  true ಆಗಿರುವುದರಿಂದ ಮುಂದಿನ if ಕಂಡಿಷನ್ ಮೌಲ್ಯಮಾಪನಕ್ಕೊಳಪಡುತ್ತದೆ.  
+
ಈಗ ಕಂಡಿಷನ್  true ಆಗಿರುವುದರಿಂದ ಮುಂದಿನ if ಕಂಡಿಷನ್ ಮೌಲ್ಯಮಾಪನಕ್ಕೊಳಪಡುತ್ತದೆ.  
 
|-
 
|-
 
|  05:02
 
|  05:02
Line 198: Line 198:
 
|-
 
|-
 
| 05:21
 
| 05:21
|  up arrow ಕೀಯನ್ನು ಒತ್ತಿ.
+
|  up arrow ಕೀಲಿಯನ್ನು ಒತ್ತಿ.
 
|-
 
|-
 
| 05:24
 
| 05:24
Line 228: Line 228:
 
|-
 
|-
 
|  06:08
 
|  06:08
|  ''Wrong name”  ಎಂವ ಸಂದೇಶ ಡಿಸ್ಪ್ಲೇ ಆಗುತ್ತದೆ.
+
|  ''Wrong name”  ಎಂಬ ಸಂದೇಶ ಡಿಸ್ಪ್ಲೇ ಆಗುತ್ತದೆ.
 
  |-
 
  |-
 
| 06:12
 
| 06:12
Line 252: Line 252:
 
|-
 
|-
 
| 06:52
 
| 06:52
| ಮತ್ತು ಒಂದು ವೇಳೆ 'condition 2' ಇದು 'false’ ಆಗಿದ್ದರೆ ಆಗ “condition N” ಮೌಲ್ಯಮಾಪನಕ್ಕೊಳಪಡುತ್ತದೆ.
+
| ಒಂದು ವೇಳೆ 'condition 2' ಇದು 'false’ ಆಗಿದ್ದರೆ ಆಗ “condition N” ಮೌಲ್ಯಮಾಪನಕ್ಕೊಳಪಡುತ್ತದೆ.
 
|-
 
|-
 
| 06:58
 
| 06:58
Line 258: Line 258:
 
|-
 
|-
 
| 07:03
 
| 07:03
| ಮತ್ತು ಒಂದು ವೇಳೆ “Condition N'  ಇದು “false” ಆಗಿದ್ದರೆ ಆಗ “statement X” ಎಕ್ಸಿಕ್ಯೂಟ್ ಆಗುತ್ತದೆ.
+
|   ಒಂದು ವೇಳೆ “Condition N'  ಇದು “false” ಆಗಿದ್ದರೆ ಆಗ “statement X” ಎಕ್ಸಿಕ್ಯೂಟ್ ಆಗುತ್ತದೆ.
 
|-
 
|-
 
|  07:10
 
|  07:10
Line 416: Line 416:
 
|-
 
|-
 
| 10:53
 
| 10:53
The Spoken Tutorial Project Team ಇದು
+
|  Spoken Tutorial Project Team ಇದು
 
|-
 
|-
 
| 10:55
 
| 10:55
Line 428: Line 428:
 
|-
 
|-
 
| 11:09
 
| 11:09
| Spoken Tutorial Projectಇದು Talk to a Teacher project ಯೋಜನೆಯ ಭಾಗವಾಗಿದೆ.
+
| Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ.
 
|-
 
|-
 
| 11:13
 
| 11:13

Revision as of 09:53, 11 November 2015

Time
Narration
00:00 ಬ್ಯಾಶ್ ನಲ್ಲಿ Nested ಮತ್ತು multilevel if statement. ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ನಿಮಗೆಲ್ಲ ಸ್ವಾಗತ.
00:09 ಈ ಟ್ಯುಟೋರಿಯಲ್ ನಲ್ಲಿ ನಾವು
00:12 Nested if-else ಮತ್ತು
00:14 Multilevel if-else ಸ್ಟೇಟ್-ಮೆಂಟ್ ಗಳ ಕುರಿತು ಕಲಿಯುತ್ತೇವೆ.
00:17 ಕೆಲವು ಉದಾಹರಣೆ ಯೊಂದಿಗೆ ನೋಡೋಣ.
00:22 ಈ ಪಾಠವನ್ನು ಕಲಿಯಲು ನೀವು Linux Operating System ಅನ್ನು ಉಪಯೋಗಿಸಲು ತಿಳಿದಿರಬೇಕು.
00:28 ತಿಳಿದಿಲ್ಲವಾದಲ್ಲಿ ಸಂಬಂಧಿತ Linux ಟ್ಯುಟೊರಿಯಲ್ ಗಾಗಿ ಕೆಳಕಂಡ ಜಾಲತಾಣವನ್ನು ಭೇಟಿಮಾಡಿ.
00:35 ಈ ಪಾಠಕ್ಕಾಗಿ ನಾನು
00:38 Ubuntu Linux 12.04 OS ಮತ್ತು
00:42 GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ.
00:46 ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ.
00:52 ನಾವು ಈಗ Nested if-else ಸ್ಟೇಟ್ ಮೆಂಟ್ ನ ಫ್ಲೋ ವನ್ನು ನೋಡೋಣ.
00:57 ಇಲ್ಲಿ condition1 ಇದು 'true ಆಗಿದ್ದರೆ ಆಗ condition 2 ಅನ್ನು ಮೌಲ್ಯ ಮಾಪನ ಮಾಡುತ್ತೇವೆ.
01:04 condition2 ಇದು 'true' ಆಗಿದ್ದರೆ ಆಗ ' statement 1' ಎಕ್ಸಿಕ್ಯೂಟ್ ಆಗುತ್ತದೆ.
01:10 ಅಂದರೆ ಯಾವಾಗ conditions1 ಮತ್ತು 2 ಎರಡೂ true ಆಗಿರುತ್ತದೋ ಆಗ ಮಾತ್ರ statement 1 ಎಕ್ಸಿಕ್ಯೂಟ್ ಆಗುತ್ತದೆ.
01:19 ' condition1 ಇದು false ಆಗಿದ್ದರೆ ಆಗ statement 3 ಎಕ್ಸಿಕ್ಯೂಟ್ ಆಗುತ್ತದೆ.
01:25 ಮತ್ತು condition 2 ಇದು false ಆಗಿದ್ದರೆ ಆಗ statement 2 ಎಕ್ಸಿಕ್ಯೂಟ್ ಆಗುತ್ತದೆ.
01:31 ಒಂದು ಉದಾಹರಣೆಯನ್ನು ನೋಡೋಣ.
01:33 ನಾನು ಕೋಡ್ ಅನ್ನು 'nestedifelse.sh ಫೈಲ್ ನಲ್ಲಿ ಬರೆದಿದ್ದೇನೆ.
01:38 ಅದನ್ನು ಓಪನ್ ಮಾಡುತ್ತೇನೆ.
01:40 ಈಗ ಕೋಡ್ ಅನ್ನು ವಿವರಿಸುತ್ತೇನೆ.
01:43 ಇದು shebang line.
01:45 NAME ಎಂಬ ವೇರಿಯೇಬಲ್ ಗೆ anusha ಎಂಬ ಬೆಲೆಯು ಅಸೈನ್ ಆಗಿದೆ.
01:50 PASSWORD ಎಂಬ ವೇರಿಯೇಬಲ್ ಗೆ abc123 ಎಂಬ ಬೆಲೆಯು ಅಸೈನ್ ಆಗಿದೆ.
01:56 read ಕಮಾಂಡ್ ಸ್ಟ್ಯಾಂಡರ್ಡ್ ಇನ್ ಪುಟ್ ನಿಂದ ಒಂದು ಸಾಲು ಡಾಟಾವನ್ನು ಪಡೆದುಕೊಳ್ಳುತ್ತದೆ.
02:02 - (ಹೈಫನ್) p ಫ್ಲಾಗ್ ಪ್ರಾಮ್ಟ್ ಅನ್ನು ಡಿಸ್ಪ್ಲೇ ಮಾಡುತ್ತದೆ.
02:05 - (ಹೈಫನ್) p ನ ನಂತರದ ಸ್ಟ್ರಿಂಗ್ “Enter name: ” ಎಂಬ ಸಂದೇಶ ಟರ್ಮಿನಲ್ ನಲ್ಲಿ ಡಿಸ್ಪ್ಲೇ ಆಗುತ್ತದೆ.
02:11 myname ಇದು ಬಳಕೆದಾರರಿಂದ ಪಡೆದ ಇನ್ ಪುಟ್ ಅನ್ನು ಸ್ಟೋರ್ ಮಾಡುತ್ತದೆ.
02:18 ಮೊದಲ if ಸ್ಟೇಟ್ ಮೆಂಟ್ ಎರಡು ವೇರಿಯೇಬಲ್ ಗಳಾದ myname ಮತ್ತು NAME ಗಳನ್ನು ಹೋಲಿಸುತ್ತದೆ.
02:24 ಅಂದರೆ ಬಳಕೆದಾರ ಇನ್ಪುಟ್ ಮಾಡಿದ ಬೆಲೆ ಮತ್ತು NAME ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಆಗಿರುವ ಬೆಲೆ ಅಂದರೆ anusha .
02:31 ಈ ಎರಡೂ ಬೆಲೆಗಳೂ ಹೊಂದಿಕೆಯಾದರೆ ಈ if statement ನಲ್ಲಿರುವ ಉಳಿದ ಕೋಡ್ ಗಳನ್ನು ಮೌಲ್ಯಮಾಪನ ಮಾಡುತ್ತದೆ.
02:38 read ಕಮಾಂಡ್ ಎಂಟರ್ ಮಾಡಿದ ಪಾಸ್ ವರ್ಡ್ ಅನ್ನು mypassword ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತದೆ.
02:46 ಇಲ್ಲಿ - (ಹೈಫನ್) s ಫ್ಲ್ಯಾ ಗ್ ಸೈಲಂಟ್ ಮೋಡ್ ಗಾಗಿ.
02:49 ಅಂದರೆ ಬಳಕೆದಾರ ಎಂಟರ್ ಮಾಡಿದ ಪದ ಟರ್ಮಿನಲ್ ನಲ್ಲಿ ಡಿಸ್ಪ್ಲೇ ಆಗುವುದಿಲ್ಲ.
02:56 ಇಲ್ಲಿ ನಾವು ಇನ್ನೊಂದು if-else ಸ್ಟೇಟ್ ಮೆಂಟ್ ಗಳ ಜೊತೆಯನ್ನು ಹೊಂದಿದ್ದೇವೆ.
02:59 if-else statement ಜೊತೆ ಮೊದಲನೇ 'if ' ಸ್ಟೇಟ್ ಮೆಂಟ್ ನ ಒಳಗೆ ಅಡಕವಾಗಿದೆ.
03:05 ಎರಡನೇ if ಸ್ಟೇಟ್-ಮೆಂಟ್ ವೇರಿಯೇಬಲ್ ಗಳಾದ 'mypassword ' ಮತ್ತು 'PASSWORD' ಗಳನ್ನು ಹೋಲಿಕೆ ಮಾಡುತ್ತದೆ.
03:12 echo ಕಮಾಂಡ್ if ಕಂಡಿಷನ್ true ಆಗಿದ್ದರೆ ಟರ್ಮಿನಲ್ ನಲ್ಲಿ “Welcome” ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ.
03:18 ಅಂದರೆ ಪಾಸ್ ವರ್ಡ್ ಗಳು ಹೊಂದಿಕೆಯಾಗುತ್ತದೆ.
03:21 -e ಇದು ಬ್ಯಾಕ್-ಸ್ಲ್ಯಾ ಶ್ ಅನ್ನು ವ್ಯಾಖ್ಯಾನಿಸಲು ಸಹಾಯ ಮಾಡುತ್ತದೆ.
03:27 \n ಹೊಸ ಸಾಲನ್ನು ಸೂಚಿಸುತ್ತದೆ. ಅಂದರೆ Welcome” ಎಂಬ ಸ್ಟ್ರಿಂಗ್ ಹೊಸ ಸಾಲಿನಲ್ಲಿ ಪ್ರಿಂಟ್ ಆಗುತ್ತದೆ.
03:35 'if ಕಂಡಿಶನ್ 'true' ಆಗಿರದಿದ್ದಲ್ಲಿ ಆಗ else ಕಂಡಿಷನ್ ಎಕ್ಸಿಕ್ಯೂಟ್ ಆಗುತ್ತದೆ.
03:42 ಅಂದರೆ ಪಾಸ್ ವರ್ಡ್ ಹೊಂದಿಕೆಯಾಗದಿದ್ದರೆ else ಕಂಡಿಷನ್ ಎಕ್ಸಿಕ್ಯೂಟ್ ಆಗುತ್ತದೆ.
03:48 ಈ ಸಂದರ್ಭದಲ್ಲಿ , echo' ಕಮಾಂಡ್ “Wrong password” ಎಂದು ಡಿಸ್ಪ್ಲೇ ಮಾಡುತ್ತದೆ.
03:53 fi ಇದು ಒಳಗಿನ if-else ಸ್ಟೇಟ್ ಮೆಂಟ್ ಅನ್ನು ಕೊನೆಗೊಳಿಸುತ್ತದೆ.
03:57 ಮೊದಲನೇ if-else ಸ್ಟೇಟ್ ಮೆಂಟ್ ಗೆ ಹಿಂದಿರುಗೋಣ.
04:01 'myname' ಮತ್ತು NAME ಬೆಲೆಗಳು ಹೊಂದಿಕೆಯಾಗದಿದ್ದರೆ ಆಗ ಈ else ಸ್ಟೇಟ್ ಮೆಂಟ್ ಎಕ್ಸಿಕ್ಯೂಟ್ ಆಗುತ್ತದೆ.
04:09 ಈ 'echo ' ಕಮಾಂಡ್ ಟರ್ಮಿನಲ್ ನಲ್ಲಿ “Wrong Name” ಎಂದು ಡಿಸ್ಪ್ಲೇ ಮಾಡುತ್ತದೆ.
04:14 ಈ 'fi ಹೊರಗಿನ if-else ಸ್ಟೇಟ್ ಮೆಂಟ್ ಅನ್ನು ಕೊನೆಗೊಳಿಸುತ್ತದೆ.
04:18 ನಿಮ್ಮ ಕೀ ಬೋರ್ಡ್ ನಲ್ಲಿ ctrl alt ಮತ್ತು t ಕೀಲಿಗಳನ್ನು ಒಟ್ಟಿಗೆ ಒತ್ತಿ ಟರ್ಮಿನಲ್ ಅನ್ನು ತೆರೆಯಿರಿ.
04:27 ಫೈಲ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡಿ.
04:29 ಅದಕ್ಕಾಗಿ chmodಸ್ಪೇಸ್ ಪ್ಲಸ್ x ಸ್ಪೇಸ್ nestedifelse.sh ಎಂದು ಟೈಪ್ ಮಾಡಿ.
04:38 ಈಗ ಡಾಟ್ ಸ್ಲ್ಯಾಶ್ nestedifelse.sh ಎಂದು ಟೈಪ್ ಮಾಡಿ.
04:43 ಈ ಪ್ರೋಗ್ರಾಮ್ ಎರಡು ಕಂಡಿಷನ್ ಗಳನ್ನು
04:46 ಅಂದರೆ Name ಮತ್ತು Password ಗಳನ್ನು
04:48 ಟರ್ಮಿನಲ್ ನಲ್ಲಿ ಎಕ್ಸಿಕ್ಯೂಟ್ ಆದಾಗ ಪರೀಕ್ಷಿಸುತ್ತದೆ.
04:52 ಇಲ್ಲಿ ಪ್ರಾಮ್ಟ್ 'Enter Name ಎಂದು ಡಿಸ್ಪ್ಲೇ ಮಾಡುತ್ತದೆ.
04:55 anusha. ಎಂದು ಟೈಪ್ ಮಾಡೋಣ.
04:57 ಈಗ ಕಂಡಿಷನ್ true ಆಗಿರುವುದರಿಂದ ಮುಂದಿನ if ಕಂಡಿಷನ್ ಮೌಲ್ಯಮಾಪನಕ್ಕೊಳಪಡುತ್ತದೆ.
05:02 ಪ್ರಾಮ್ಟ್ 'Password ಎಂದು ಕೇಳುತ್ತದೆ.
05:05 ನಾನು ಪಾಸ್ ವರ್ಡ್ ಅನ್ನು abc123 ಎಂದು ಟೈಪ್ ಮಾಡುತ್ತೇನೆ.
05:10 PASSWORD ವೇರಿಯೇಬಲ್ ನ ಬೆಲೆಯೊಂದಿಗೆ ನಮೂದಿಸಿದ ಪಾಸ್ ವರ್ಡ್ ಹೊಂದಿಕೆಯಾಗುತ್ತದೆ.
05:15 ಹಾಗಾಗಿ ಪ್ರಾಮ್ಟ್ Welcome ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ.
05:19 ಸ್ಕ್ರಿಪ್ಟ್ ಅನ್ನ್ನು ಇನ್ನೊಮ್ಮೆ ಎಕ್ಸಿಕ್ಯೂಟ್ ಮಾಡೋಣ.
05:21 up arrow ಕೀಲಿಯನ್ನು ಒತ್ತಿ.
05:24 ಡಾಟ್ ಸ್ಲ್ಯಾಶ್ nestedifelse.sh ಗೆ ಹೋಗಿ.
05:29 Enter ಅನ್ನು ಒತ್ತಿರಿ.
05:31 ಈ ಬಾರಿ ಅದೇ ನೇಮ್ ಅನ್ನು ಮತ್ತು ಬೇರೆ ಪಾಸ್ ವರ್ಡ್ ಅನ್ನು ನಮೂದಿಸೋಣ.
05:37 ಹಾಗಾಗಿ ನಾನು name ಅನ್ನು anusha ಎಂದು ಮತ್ತು password ಅನ್ನು 123 ಎಂದು ನಮೂದಿಸುತ್ತೇನೆ.
05:44 name ನ ಬೆಲೆಯು ಹೊಂದಿಕೆಯಾಗುತ್ತದೆ ಆದರೆ password ನ ಬೆಲೆಯು ಹೊಂದಿಕೆಯಾಗುವುದಿಲ್ಲ.
05:49 ಹಾಗಾಗಿ 'Wrong password' ಎಂಬ ಸಂದೇಶ ಡಿಸ್ಪ್ಲೇ ಆಗುತ್ತದೆ.
05:53 ಇದು ಮೊದಲ if statement ನಲ್ಲಿ ಅಡಕವಾಗಿರುವ else statement ಎಕ್ಸಿಕ್ಯೂಟ್ ಆಗಿದೆ ಎಂದು ತೋರಿಸುತ್ತದೆ.
06:01 ಇನ್ನೊಮ್ಮೆ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
06:04 ಈ ಬಾರಿ ನಾವು name ಅನ್ನು swati ಎಂದು ನಮೂದಿಸೋಣ.
06:08 Wrong name” ಎಂಬ ಸಂದೇಶ ಡಿಸ್ಪ್ಲೇ ಆಗುತ್ತದೆ.
06:12 ಏಕೆಂದರೆ 'swati' ಎಂಬ ಬೆಲೆಯು ಈ ಹಿಂದೆಯೇ ಡಿಕ್ಲೇರ್ ಮಾಡಿದ ಬೆಲೆಯಾದ anusha ದೊಂದಿಕೆ ಹೊಂದಿಕೆಯಾಗುವುದಿಲ್ಲ.
06:19 ನಿಯಂತ್ರಣವು 'if statement' ನ ಹೊರಬಂದು else statement ಅನ್ನು ಎಕ್ಸಿಕ್ಯೂಟ್ ಮಾಡುತ್ತದೆ.
06:25 ಹಾಗಾಗಿ ಇದು Wrong name. ಎಂಬ ಸಂದೇಶವನ್ನು ಪ್ರಿಂಟ್ ಮಾಡುತ್ತದೆ.
06:29 ಈಗ 'multilevel if-else statement ಅನ್ನು ನೋಡೋಣ.
06:34 condition1 ಇದು true ಆಗಿದ್ದರೆ ಆಗ statement1 ಎಕ್ಸಿಕ್ಯೂಟ್ ಆಗುತ್ತದೆ.
06:40 ಒಂದು ವೇಳೆ'condition1' ಇದು 'false' ಆಗಿದ್ದರೆ ಆಗ 'condition 2 ಮೌಲ್ಯಮಾಪನಕ್ಕೊಳಪಡುತ್ತದೆ.
06:46 'condition2' ಇದು 'true' ಆಗಿದ್ದರೆ ಆಗ 'statement 2' ಎಕ್ಸಿಕ್ಯೂಟ್ ಆಗುತ್ತದೆ.
06:52 ಒಂದು ವೇಳೆ 'condition 2' ಇದು 'false’ ಆಗಿದ್ದರೆ ಆಗ “condition N” ಮೌಲ್ಯಮಾಪನಕ್ಕೊಳಪಡುತ್ತದೆ.
06:58 condition N ಇದು true,' ಆಗಿದ್ದರೆ ಆಗ “ statement N” ಎಕ್ಸಿಕ್ಯೂಟ್ ಆಗುತ್ತದೆ.
07:03 ಒಂದು ವೇಳೆ “Condition N' ಇದು “false” ಆಗಿದ್ದರೆ ಆಗ “statement X” ಎಕ್ಸಿಕ್ಯೂಟ್ ಆಗುತ್ತದೆ.
07:10 ಉದಾಹರಣೆಯನ್ನು ನೋಡೋಣ.
07:12 ನಾನು ಒಂದು ಉದಾಹರಣೆಯನ್ನು ತೆಗೆದುಕೊಂಡಿದ್ದೇನೆ.
07:14 ಅದನ್ನು ತೆರೆಯುತ್ತೇನೆ. ಗಮನಿಸಿ ನಮ್ಮ ಫೈಲ್ ಹೆಸರು multilevel ಹೈಫನ್ ifelse ಡಾಟ್ sh.
07:23 ಕೋಡ್ ಅನ್ನು ಗಮನಿಸೋಣ.
07:25 ಇದು shebang line.
07:27 mystring ' ಇದು ಎಕ್ಸಿಕ್ಯೂಶನ್ ಸಮಯದಲ್ಲಿ ಬಳಕೆದಾರರಿಂದ ಪಡೆದ ಇನ್ ಪುಟ್ ಅನ್ನು ಸ್ಟೋರ್ ಮಾಡುವ ವೇರಿಯೇಬಲ್ ಆಗಿದೆ.
07:34 'if condition ಇನ್ ಪುಟ್ ಮಾಡಿದ ಸ್ಟ್ರಿಂಗ್ 'null' ಆಗಿದೆಯೇ ಎಂದು ಪರೀಕ್ಷಿಸುತ್ತದೆ.
07:39 '- (ಹೈಫನ್) z ಸ್ಟ್ರಿಂಗ್ ನ ಉದ್ದ ಸೊನ್ನೆಯೇ ಎಂದು ಪರೀಕ್ಷಿಸುತ್ತದೆ.
07:44 ಟರ್ಮಿನಲ್ ನಲ್ಲಿ 'man test ' ಎಂದು ಟೈಪ್ ಮಾಡಿ ವಿವಿಧ ಸ್ಟ್ರಿಂಗ್ ಕಂಪೇರಿಸನ್ ಅನ್ನು ತಿಳಿಯಿರಿ.
07:51 ಈ ಎನನ್ನೂ ನಮೂದಿಸದಿದ್ದರೆ echo ಸ್ಟೇಟ್ ಮೆಂಟ್ ಪ್ರಿಂಟ್ ಆಗುತ್ತದೆ.
07:56 ಮೊದಲ elif condition ನಾವು ಇನ್ ಪುಟ್ ಮಾಡಿದ ಸ್ಟ್ರಿಂಗ್ 'raj' ಎಂಬುದನ್ನು ಹೊಂದಿದೆಯೇ ಎಂದು ಪರೀಕ್ಷಿಸುತ್ತದೆ.
08:03 ಹೊಂದಿದ್ದರೆ echo ಸ್ಟೇಟ್ ಮೆಂಟ್ ಪ್ರಿಂಟ್ ಆಗುತ್ತದೆ.
08:08 ಈ wildcard character ನಮೂದಿಸಿದ ಪದದಲ್ಲಿ raj ಎಂಬ ಪದವನ್ನು ಒಳಗೊಂಡಿದೆಯೇ ಎಂದು ಹುಡುಕಿ ಖಚಿತಪಡಿಸುತ್ತದೆ.
08:15 ಮುಂದಿನ elif condition ನಾವು ಇನ್ ಪುಟ್ ಮಾಡಿದ ಸ್ಟ್ರಿಂಗ್ 'jit' ಎಂಬುದನ್ನು ಹೊಂದಿದೆಯೇ ಎಂದು ಪರೀಕ್ಷಿಸುತ್ತದೆ.
08:22 ಹೊಂದಿದ್ದಲ್ಲಿ ಈ echo statement ಪ್ರಿಂಟ್ ಆಗುತ್ತದೆ.
08:27 ಮೇಲಿನ ಎಲ್ಲ ಕಂಡಿಶನ್ ಗಳೂ ಸರಿಹೊಂದದಿದ್ದಲ್ಲಿ else condition ಎಕ್ಸಿಕ್ಯೂಟ್ ಆಗುತ್ತದೆ.
08:33 ಮತ್ತು 'Sorry! Input does not contain either 'raj' or jit ಎಂಬ ಸಂದೇಶ ಡಿಸ್ಪ್ಲೇ ಆಗುತ್ತದೆ.
08:41 fi ಇದು multilevel if-else ಸ್ಟೇಟ್ ಮೆಂಟ್ ನ ಕೊನೆಯನ್ನು ಸೂಚಿಸುತ್ತದೆ.
08:46 ಈಗ ನಾವು ಪ್ರೋಗ್ರಾಂ ಅನ್ನು ಎಕ್ಸಿಕ್ಯೂಟ್ ಮಾಡೋಣ.
08:48 ಟರ್ಮಿನಲ್ ಗೆ ಹಿಂದಿರುಗೋಣ.
08:51 chmod ಸ್ಪೇಸ್ ಪ್ಲಸ್ x ಸ್ಪೇಸ್ multilevel ಹೈಫನ್ ifelse ಡಾಟ್ sh ಎಂದು ಟೈಪ್ ಮಾಡಿ.
09:00 ಡಾಟ್ ಸ್ಲ್ಯಾಶ್ multilevel ಹೈಫನ್ ifelse ಡಾಟ್ sh ಎಂದು ಟೈಪ್ ಮಾಡಿ.
09:06 ನಾವು ಇನ್ ಪುಟ್ ಗಾಗಿ ಪ್ರಾಮ್ಟ್ ಮಾಡಿದ್ದೇವೆ.
09:09 ಬೇರೆ ಬೇರೆ ಇನ್ಪುಟ್ ಗಳನ್ನು ಕೊಟ್ಟು ಏನಾಗುವುದು ಎಂದು ಪರೀಕ್ಷಿಸೋಣ.
09:14 ಮೊದಲು ಏನನ್ನು ಟೈಪ್ ಮಾಡದೇ Enter ಒತ್ತೋಣ.
09:19 Nothing was Entered ಎಂಬ ಸಂದೇಶ ಡಿಸ್ಪ್ಲೇ ಆಗುತ್ತದೆ.
09:22 ಮತ್ತು ನಿಯಂತ್ರಣವು 'multilevel if-else statement. ನ ಹೊರಗೆ ಬರುತ್ತದೆ.
09:28 ಪ್ರಾಮ್ಟ್ ಅನ್ನು ಖಾಲಿ ಮಾಡೋಣ.
09:30 ಈಗ ಬೇರೆ ಇನ್ ಪುಟ್ ನಿಂದ ಎಕ್ಸಿಕ್ಯೂಟ್ ಮಾಡಲು ಪ್ರಯತ್ನಿಸೋಣ.
09:34 up arrow ಕೀಲಿಯನ್ನು ಒತ್ತಿ.
09:36 ಡಾಟ್ ಸ್ಲ್ಯಾಶ್multilevel ಹೈಫನ್ ifelse ಡಾಟ್ sh ಗೆ ಹೋಗಿ.
09:41 Enter' ಅನ್ನು ಒತ್ತಿ.
09:43 ಪ್ರಾಮ್ಟ್ '"Enter a Word" ಎಂದು ಡಿಸ್ಪ್ಲೇ ಮಾಡುತ್ತದೆ.
09:45 'abhijit' ಎಂದು ಟೈಪ್ ಮಾಡೋಣ.
09:48 “abhijit contains word jit”. ಎಂಬ ಫಲಿತವು ಡಿಸ್ಪ್ಲೇ ಆಗುತ್ತದೆ.
09:53 ಇದು ನಿಯಂತ್ರಣವು ಮೂರನೇ ಕಂಡಿಷನ್ ಗೆ ಹೋಗಿದೆ ಎಂದು ತೋರಿಸುತ್ತದೆ.
09:59 ಮೊದಲ ಎರಡು ಕಂಡಿಷನ್ ಗಳು ಹೊಂದಿಕೆಯಾಗಿಲ್ಲ.
10:03 ಇದೇ ಲೋಜಿಕ್ ಎಲ್ಲಾ ಕಂಡಿಷನ್ ಗೂ ಅನ್ವಯವಾಗುತ್ತದೆ.
10:07 ಬೇರೆ ಬೇರೆ ಇನ್ ಪುಟ್ ಗಳೊಂದಿಗೆ ಪರೀಕ್ಷಿಸಿ ಫಲಿತಾಂಶವನ್ನು ನೋಡಿ.
10:13 ಸಾರಾಂಶವನ್ನು ನೋಡೋಣ.
10:15 ಈ ಟ್ಯುಟೋರಿಯಲ್ ನಲ್ಲಿ ನಾವು
10:18 Nested If-else: ಅನ್ನು ಉಪಯೋಗಿಸಿ Name ಮತ್ತು Password ಅನ್ನು ತಾಳೆ ನೋಡುವುದು ಮತ್ತು
10:23 'Multilevel if-else: String comparison ಪ್ರೋಗ್ರಾಮ್ ಅನ್ನು ಕಲಿತಿದ್ದೇವೆ.
10:28 ಸ್ವಂತ ಅಭ್ಯಾಸಕ್ಕಾಗಿ , ಇವುಗಳಿಗೆ ಬೇರೆ ಬೇರೆ ಫಲಿತವನ್ನು ಕೊಡುವ ಪ್ರೋಗ್ರಾಮ್ ಅನ್ನು ಬರೆಯಿರಿ: ಕೊಟ್ಟ ಸಂಖ್ಯೆಯು
10:34 3 ಕ್ಕಿಂತ ಹೆಚ್ಚಾಗಿದ್ದಾಗ,
10:35 3 ಕ್ಕಿಂತ ಕಡಿಮೆ ಇದ್ದಾಗ
10:37 ಅಥವಾ 3 ಕ್ಕೆ ಸಮವಾಗಿದ್ದಾಗ ,
10:39 ಅಥವಾ ಯಾವುದೇ ಇನ್ ಪುಟ್ ಅನ್ನು ಕೊಡದೇ ಇದ್ದಾಗ
10:42 ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ..
10:45 ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ.
10:48 ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು.
10:53 Spoken Tutorial Project Team ಇದು
10:55 spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.
10:58 online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
11:02 ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ.
11:09 Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ.
11:13 ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ.
11:20 ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken-tutorial.org\NMEICT-Intro
11:26 ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ
11:31 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ..

Contributors and Content Editors

NaveenBhat, PoojaMoolya