Difference between revisions of "BASH/C2/More-on-Arrays/Kannada"

From Script | Spoken-Tutorial
Jump to: navigation, search
(Created page with "{| border=1 !Time !Narration |- | 00:02 | ''More on Arrays in BASH'' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |- | 00...")
 
Line 53: Line 53:
 
  |-
 
  |-
 
| 01:12  
 
| 01:12  
| ArrayName ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ಎಟ್ ಸೈನ್ (@) ಕೋಲನ್ ಪೊಸಿಶನ್ ಕೋಲನ್ ಹೊರತೆಗೆಯಬೇಕಾದ ಎಲಿಮೆಂಟ್ ಗಳ ಸಂಖ್ಯೆ.
+
| ArrayName ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ಎಟ್ ಸೈನ್ (@) ಕೋಲನ್ position  ಕೋಲನ್ number of elements.
 
  |-
 
  |-
 
|  01:25
 
|  01:25
Line 244: Line 244:
 
|-
 
|-
 
| 06:32
 
| 06:32
| ಅರೇಯ ಎಲಿಮೆಂಟ್ ಗಳನ್ನು ಅಳಿಸುವುದು.
+
| ಅರೇಯ ಎಲಿಮೆಂಟ್ ಗಳನ್ನು ಅಳಿಸುವುದನ್ನು ಕಲಿತೆವು.
 
|-
 
|-
 
| 06:36  
 
| 06:36  
Line 293: Line 293:
 
|-
 
|-
 
| 07:38
 
| 07:38
| ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ.
+
| ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ. http://spoken- tutorial.org\NMEICT-Intro
 
|-
 
|-
 
| 07:44
 
| 07:44
| FOSSEE ಮತ್ತು ಸ್ಪೋಕನ್ ಟ್ಯುಟೋರಿಯಲ್ ತಂಡವು ಈ ಟ್ಯುಟೋರಿಲ್ ಅನ್ನು ತಯಾರಿಸಿದೆ.  
+
| ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ.
 
|-
 
|-
 
| 07:50
 
| 07:50

Revision as of 11:22, 12 July 2015

Time Narration
00:02 More on Arrays in BASH ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು,
00:10 ಅರೇ ಯಿಂದ ಎಲಿಮೆಂಟ್ ಗಳನ್ನು ಹೊರ ತೆಗೆಯುವುದು,
00:13 ಅರೇ ಯ ಎಲಿಮೆಂಟ್ ಗಳನ್ನು ಬದಲಾಯಿಸುವುದು,
00:16 ಅರೇ ಗೆ ಎಲಿಮೆಂಟ್ ಗಳನ್ನು ಸೇರಿಸುವುದು ಮತ್ತು
00:19 ಅರೇ ಯಿಂದ ಎಲಿಮೆಂಟ್ ಅನ್ನು ಅಳಿಸುವುದರ ಕುರಿತು ಕಲಿಯುತ್ತೇವೆ.
00:22 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ನ ಬಗ್ಗೆ ತಿಳಿದಿರಬೇಕು.
00:28 ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಅಂತರ್ಜಾಲ ತಾಣವನ್ನು ಭೇಟಿಕೊಡಿ.
00:34 ಈ ಟ್ಯುಟೋರಿಯಲ್ ಗಾಗಿ ನಾನು ಉಬಂಟು ಲಿನಕ್ಸ್ 12.04 ಆಪರೇಟಿಂಗ್ ಸಿಸ್ಟಮ್
00:41 ಮತ್ತು ಜಿ.ಎನ್.ಯು ಬ್ಯಾಷ್ ಆವೃತ್ತಿ 4.1.10 ಅನ್ನು ಉಪಯೋಗಿಸುತ್ತೇನೆ.
00:45 ಅಭ್ಯಾಸಕ್ಕೆ ಜಿ.ಎನ್.ಯು ಬ್ಯಾಷ್ ಆವೃತ್ತಿ 4 ಅಥವಾ ಮುಂದಿನದ್ದನ್ನುಸೂಚಿಸಲಾಗಿದೆ
00:50 ಈಗ ಮೊದಲು ಅರೇ ಯ ಎಲಿಮೆಂಟ್ ಅನ್ನು ಹೇಗೆ ಹೊರತೆಗೆಯುವುದು ಎಂದು ನೋಡೋಣ.
00:55 ಅರೇಯ ಎಲಿಮೆಂಟ್ ಗಳನ್ನು ಯಾವ ಸ್ಥಾನದಿಂದ ಬೇಕಾದರೂ ಹೊರತೆಗೆಯಬಹುದು.
01:00 ಇಲ್ಲಿ ಇಂಡೆಕ್ಸ್ ಸಂಖ್ಯೆಯು ಅದರ ಸ್ಥಾನ ವಾಗಿದೆ.
01:04 ಇಂಡೆಕ್ಸ್ ಸಂಖ್ಯೆಯು ಯಾವಾಗಲೂ ಸೊನ್ನೆಯಿಂದ ಪ್ರಾರಂಭವಾಗುತ್ತದೆ.
01:09 ಸಿಂಟ್ಯಾಕ್ಸ್ ಈ ರೀತಿಯಾಗಿರುತ್ತದೆ:
01:12 ArrayName ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ಎಟ್ ಸೈನ್ (@) ಕೋಲನ್ position ಕೋಲನ್ number of elements.
01:25 ಒಂದು ಉದಾಹರಣೆಯ ಸಹಾಯದಿಂದ ಕಲಿಯೋಣ..
01:29 Ctrl Alt ಮತ್ತು T ಕೀಗಳನ್ನು ಒಟ್ಟಿಗೆ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿರಿ.
01:37 gedit ಸ್ಪೇಸ್ array2.sh ಸ್ಪೇಸ್ & (ಆಂಪರ್ಸೆಂಡ್) ಸೈನ್ ಟೈಪ್ ಮಾಡಿ Enter ಅನ್ನು ಒತ್ತಿ.
01:47 ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ನಿಮ್ಮ array2.sh ಫೈಲ್ ನಲ್ಲಿ ಟೈಪ್ ಮಾಡಿ.
01:54 ಈಗ ಪ್ರೋಗ್ರಾಮ್ ಅನ್ನು ವಿವರಿಸುತ್ತೇನೆ.
01:56 ಇದು Shenbang line.
01:59 ಈ ಡಿಕ್ಲೇರ್ ಕಮ್ಮಾಂಡ್ Linux ಎಂಬ ಅರೇಯನ್ನು
02:06 Debian
02:07 Redhat
02:08 Ubuntu ಮತ್ತು
02:09 Fedora ಎಂಬ ಎಲಿಮೆಂಟ್ ಗಳೊಂದಿಗೆ ಡಿಕ್ಲೇರ್ ಮಾಡುತ್ತದೆ.
02:11 ಈ echo ಕಮ್ಮಾಂಡ್ ಅರೇಯ ಎಲ್ಲ ಎಲಿಮೆಂಟ್ ಗಳನ್ನು ಪ್ರಿಂಟ್ ಮಾಡುತ್ತದೆ.
02:16 ಮುಂದಿನ echo ಕಮ್ಮಾಂಡ್ ಹೊರತೆಗೆದ ಎಲಿಮೆಂಟ್ ಗಳನ್ನು ಪ್ರಿಂಟ್ ಮಾಡುತ್ತದೆ.
02:21 ${Linux[@]:1:2} ಈ ಕಮ್ಮಾಂಡ್ ಇಂಡೆಕ್ಸ್ ಸಂಖ್ಯೆ ಒಂದರಿಂದ ಅಂದರೆ Redhat ಇಂದ ಪ್ರಾರಂಭಿಸಿ ಎರಡು ಎಲಿಮೆಂಟ್ ಗಳನ್ನು ಪ್ರಿಂಟ್ ಮಾಡುತ್ತದೆ.
02:34 ಈಗ ಟರ್ಮಿನಲ್ ಅನ್ನು ತೆರೆಯಿರಿ.
02:36 ಮೊದಲು ಈ ಫೈಲ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡಲು chmod ಸ್ಪೇಸ್ ಪ್ಲಸ್ x ಸ್ಪೇಸ್ array2.sh ಎಂದು ಟೈಪ್ ಮಾಡಿ Enter ಅನ್ನು ಒತ್ತಿ.
02:50 ಡಾಟ್ ಸ್ಲ್ಯಾಷ್ array2.sh ಎಂದು ಟೈಪ್ ಮಾಡಿ Enter ಒತ್ತಿ.
02:56 ನಾವು Original elements in an array Linux: Debian Redhat Ubuntu and Fedora ಮತ್ತು
03:06 The two elements starting from index one(Redhat): Redhat and Ubuntu ಎಂಬ ಫಲಿತಗಳನ್ನು ಪಡೆಯುತ್ತೇವೆ.
03:12 ಸ್ಲೈಡ್ಸ್ ಗೆ ಹಿಂತಿರುಗೋಣ.
03:15 ಈಗ ಅರೇಯ ಎಲಿಮೆಂಟ್ ಅನ್ನು ಹೇಗೆ ಬದಲಿಸುವುದು ಎಂದು ನೋಡೋಣ.
03:19 ಅರೇಯಲ್ಲಿರುವ ಎಲಿಮೆಂಟ್ ಅನ್ನು ಈ ಸಿಂಟ್ಯಾಕ್ಸ್ ಅನ್ನು ಉಪಯೋಗಿಸಿ ಬದಲಾಯಿಸಬಹುದು.
03:25 ArrayName ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ n ಸಮ ಸಿಂಗಲ್ ಕೋಟ್ ನಲ್ಲಿ NewWord ಅನ್ನು ಟೈಪ್ ಮಾಡಿ.
03:34 ಇಲ್ಲಿ n ಇಂಡೆಕ್ಸ್ ಸಂಖ್ಯೆ ಅಥವಾ ಎಲಿಮೆಂಟ್ ಸಂಖ್ಯೆ.
03:38 ಟೆಕ್ಸ್ಟ್ ಎಡಿಟರ್ ಗೆ ಹಿಂತಿರುಗಿ.
03:41 Linux[2]='Mandriva’
03:45 ಈ ಕಮ್ಮಾಂಡ್ ಅರೇಯ ಮೂರನೇ ಎಲಿಮೆಂಟ್ ಆದUbuntu ವನ್ನು Mandriva ಎಂದು ಬದಲಿಸುತ್ತದೆ.
03:51 ಈ echo ಕಮ್ಮಾಂಡ್ ಬದಲಾವಣೆಯ ನಂತರ Linux ಅರೇಯ ಎಲ್ಲ ಎಲಿಮೆಂಟ್ ಗಳನ್ನು ತೋರಿಸುತ್ತದೆ.
03:58 ಈಗ ಟರ್ಮಿನಲ್ ಗೆ ಹಿಂದಿರುಗೋಣ.
04:01 ಪುನಃ ಎಕ್ಸಿಕ್ಯೂಟ್ ಮಾಡೋಣ.
04:04 ಇದು all elements after replacement : Debian Redhat Mandriva and Fedora ಎಂದು ತೋರಿಸುತ್ತದೆ.
04:12 ಸ್ಲೈಡ್ಸ್ ಗೆ ಹಿಂತಿರುಗೋಣ.
04:14 ಈಗ ಅರೇ ಗೆ ಎಲಿಮೆಂಟ್ ಅನ್ನು ಹೇಗೆ ಸೇರಿಸುವುದು ಎಂದು ನೋಡೋಣ.
04:18 ArrayName ಸಮ ರೌಂಡ್ ಬ್ರ್ಯಾಕೆಟ್ ಅನ್ನು ತೆರೆದು ಡಬಲ್ ಕೋಟ್ ನಲ್ಲಿ ಡಾಲರ್ ಸೈನ್ ಕರ್ಲೀ ಬ್ರ್ಯಾಕೆಟ್ ಅನ್ನು ತೆರೆದು ArrayName ಅನ್ನು ಟೈಪ್ ಮಾಡಿ ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಎಟ್ ಸೈನ್ ಟೈಪ್ ಮಾಡಿ ಸ್ಕ್ವೇರ್ ಬ್ರ್ಯಾಕೆಟ್ ಅನ್ನು ಮುಚ್ಚಿ , ಕರ್ಲೀ ಬ್ರ್ಯಾಕೆಟ್ ಅನ್ನು ಮುಚ್ಚಿ ಸ್ಪೇಸ್ ಡಬಲ್ ಕೋಟ್ ನಲ್ಲಿ New_Word_1 ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ New_Word_2 ಟೈಪ್ ಮಾಡಿ ರೌಂಡ್ ಬ್ರ್ಯಾಕೆಟ್ ಅನ್ನು ಮುಚ್ಚಿರಿ.
04:45 ಈಗ ಇದನ್ನು ಒಂದು ಉದಾಹರಣೆಯ ಸಹಾಯದಿಂದ ಕಲಿಯೋಣ..
04:50 ಕೋಡ್ ಫೈಲ್ ಗೆ ಹಿಂದಿರುಗಿ.
04:52 ಇಲ್ಲಿ ಗುರುತಿಸಿದ ಕಮ್ಮಾಂಡ್ Linux ಅರೇಗೆ ಹೊಸ ಎಲಿಮೆಂಟ್ ಆದ Suse ಅನ್ನು ಸೇರಿಸುತ್ತದೆ.
04:59 ಈಗ Suse ಎಲಿಮೆಂಟ್ ಅನ್ನು ಸೇರಿಸಿದ ನಂತರ ಎಲ್ಲ ಎಲಿಮೆಂಟ್ ಗಳನ್ನು echo ಮಾಡೋಣ.
05:05 ಟರ್ಮಿನಲ್ ಗೆ ಹಿಂದಿರುಗಿ.
05:07 ಪ್ರಾಮ್ಟ್ ಅನ್ನು ಖಾಲಿ ಮಾಡಿಕೊಳ್ಳೋಣ.
05:09 ಪುನಃ ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
05:12 all elements after appending Suse : Debian Redhat Mandriva Fedora and Suse. ಎಂಬ ಫಲಿತವನ್ನು ಪಡೆಯುತ್ತೇವೆ.
05:22 ಈಗ ಪುನಃ ಸ್ಲೈಡ್ಸ್ ಗೆ ಹಿಂದಿರುಗಿ.
05:24 ಅರೇ ಯ ಎಲಿಮೆಂಟ್ ಗಳನ್ನು ಅಳಿಸುವುದು ಹೇಗೆಂದು ನೋಡೋಣ.
05:29 ಅರೇ ಯ ಎಲಿಮೆಂಟ್ ಗಳನ್ನು ಅಳಿಸಲು ಈ ಸಿಂಟ್ಯಾಕ್ಸ್ ಅನ್ನು ಉಪಯೋಗಿಸುತ್ತೇವೆ.
05:35 Unset ಸ್ಪೇಸ್ ArrayName ಸ್ಕ್ವೇರ್ ಬ್ರ್ಯಾಕೆಟ್ ತೆರೆದು index number ಅನ್ನು ಟೈಪ್ ಮಾಡಿ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿರಿ.
05:44 ಈಗ ಕೋಡ್ ಫೈಲ್ ಗೆ ಹಿಂದಿರುಗಿ.
05:46 ಇಲ್ಲಿ ನಾವು unset ಕಮ್ಮಾಂಡ್ ಅನ್ನು ಉಪಯೋಗಿಸೋಣ.
05:50 ಮತ್ತು Linux ಅರೇಯ ಮೂರನೇ ಎಲಿಮೆಂಟ್ ಆದ Mandriva ಅನ್ನು ಅಳಿಸೋಣ.
05:56 ಈಗ Mandriva ಅನ್ನು ಅಳಿಸಿದ ನಂತರ ಫಲಿತವನ್ನು ನೋಡೋಣ.
06:02 ಟರ್ಮಿನಲ್ ಗೆ ಹಿಂದಿರುಗಿ
06:04 ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
06:07 Mandriva ಅನ್ನು ಅಳಿಸಿದ ನಂತರ ಅರೇ ಎಲಿಮೆಂಟ್ ಗಳು ಈ ರೀತಿಯಾಗಿರುತ್ತವೆ.
06:12 Debian Redhat Fedora ಮತ್ತು Suse
06:16 ಇಲ್ಲಿ ಗೆ ಈ ಟ್ಯುಟೋರಿಯಲ್ ನ ಕೊನೆಯ ಹಂತವನ್ನು ತಲುಪಿದ್ದೇವೆ.
06:19 ಈಗ ಪುನಃ ಸ್ಲೈಡ್ಸ್ ಗೆ ಹಿಂದಿರುಗಿ.
06:21 ಸಾರಾಂಶವನ್ನು ನೋಡೋಣ.
06:23 ಈ ಟ್ಯುಟೋರಿಯಲ್ ನಲ್ಲಿ ನಾವು
06:25 ಅರೇಯ ಎಲಿಮೆಂಟ್ ಗಳನ್ನು ಹೊರತೆಗೆಯುವುದು,
06:28 * ಅರೇಯ ಎಲಿಮೆಂಟ್ ಗಳನ್ನು ಬದಲಾಯಿಸುವುದು
06:30 ಅರೇ ಗೆ ಎಲಿಮೆಂಟ್ ಗಳನ್ನು ಸೇರಿಸುವುದು,
06:32 ಅರೇಯ ಎಲಿಮೆಂಟ್ ಗಳನ್ನು ಅಳಿಸುವುದನ್ನು ಕಲಿತೆವು.
06:36 ಸ್ವಂತ ಅಭ್ಯಾಸಕ್ಕಾಗಿ
06:37 7 ಎಲಿಮೆಂಟ್ ಗಳಿರುವ ಒಂದು ಅರೇಯ ಎಲಿಮೆಂಟ್ ಗಳನ್ನು ಡಿಕ್ಲೇರ್ ಮಾಡಿ ಕೆಳಗಿನ ಕ್ರಿಯೆಗಳನ್ನು ಮಾಡಿ.
06:44 ಎರಡನೇ ಇಂಡೆಕ್ಸ್ ನಿಂದ ಪ್ರಾರಂಭಿಸಿ ಮೂರು ಎಲಿಮೆಂಟ್ ಗಳನ್ನು ಹೊರತೆಗೆಯಿರಿ.
06:48 ಮೂರನೇ ಎಲಿಮೆಂಟ್ ಅನ್ನು Debian ಎಂದು ಬದಲಾಯಿಸಿ ಮತ್ತು ಪ್ರಿಂಟ್ ಮಾಡಿ.
06:55 ಅರೇಯ ಕೊನೆಯಲ್ಲಿ ಒಂದು ಹೊಸ ಎಲಿಮೆಂಟ್ ಅನ್ನು ಸೇರಿಸಿ.
06:58 ವಿಡಿಯೋವನ್ನು ಈ ಜಾಲತಾಣದಲ್ಲಿ ವೀಕ್ಷಿಸಿ.
07:01 ಇದು ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ತಿಳಿಸಿಕೊಡುತ್ತದೆ.
07:04 ನೀವು ಒಳ್ಳೆಯ ಬ್ಯಾಂಡ್ವಿಿಡ್ತ್ ಹೊಂದಿರದಿದ್ದಲ್ಲಿ ವಿಡಿಯೋ ವನ್ನು ಡೌನ್ಲೋ್ಡ್ ಮಾಡಿ ನೋಡಬಹುದು.
07:09 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪ ತಂಡವು
07:12 ಸ್ಪೋಕನ್ ಟ್ಯುಟೋರಿಯಲ್ ಗಳ ಕುರಿತು ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ.
07:15 ಓನ್ಲೈನನ್ ಪರೀಕ್ಷೆ ಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣವನ್ನು ನೀಡುತ್ತದೆ.
07:19 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಗೆ ಬರೆಯಿರಿ
07:27 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ಯೋಜನೆಯ ಒಂದು ಭಾಗವಾಗಿದೆ.
07:31 ಇದು ICT ದ್ವಾರಾ ರಾಷ್ಟ್ರೀಯ ಸಾಕ್ಷರತಾ ಮಿಶನ್ MHRD, ಭಾರತ ಸರ್ಕಾರ ದಿಂದ ಸಮರ್ಥಿತವಾಗಿದೆ.
07:38 ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ. http://spoken- tutorial.org\NMEICT-Intro
07:44 ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ.
07:50 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್, ಉಪ್ಪಿನಪಟ್ಟಣ
07:55 ಧನ್ಯವಾದಗಳು.

Contributors and Content Editors

NaveenBhat, PoojaMoolya