BASH/C2/Conditional-execution/Kannada

From Script | Spoken-Tutorial
Jump to: navigation, search
Time Narration
00:01 ಬ್ಯಾಶ್ ನಲ್ಲಿ Conditional execution ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ `ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು
00:10 test ಕಮಾಂಡ್ ನ ಉಪಯೋಗ,
00:13 ಮತ್ತು Conditional Statement ಗಳ ಕುರಿತು ಕಲಿಯುತ್ತೇವೆ.
00:15 ಇದನ್ನು ನಾವು ಕೆಲವು ಉದಾಹರಣೆಯ ಮೂಲಕ ಕಲಿಯುತ್ತೇವೆ.
00:19 ಈ ಪಾಠವನ್ನು ಕಲಿಯಲು ನೀವು
00:21 GNU/Linux Operating System ಅನ್ನು ಉಪಯೋಗಿಸಲು ತಿಳಿದಿರಬೇಕು.
00:26 ತಿಳಿದಿಲ್ಲವಾದಲ್ಲಿ ಸಂಬಂಧಿತ Linux ಟ್ಯುಟೊರಿಯಲ್ ಗಾಗಿ ಕೆಳಕಂಡ ಜಾಲತಾಣವನ್ನು ಭೇಟಿಮಾಡಿ.
00:32 ಈ ಪಾಠಕ್ಕಾಗಿ ನಾನು
00:35 Ubuntu Linux 12.04 OS ಮತ್ತು
00:39 GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ.
00:43 ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ.
00:49 test ಕಮಾಂಡ್ ನ ಪರಿಚಯದಿಂದ ಪ್ರಾರಂಭಿಸೋಣ.
00:52 test ಇದೊಂದು ಬಿಲ್ಟ್ ಇನ್ ಕಮಾಂಡ್. ಇದು ಎಕ್ಸಿಟ್ ಸ್ಟೇಟಸ್ ಅನ್ನು ಹಿಂದಿರುಗಿಸುತ್ತದೆ.
00:57 ಇದು True ಗೆ (0)ಸೊನ್ನೆಯನ್ನು ಮತ್ತು False ಗೆ (1) ಒಂದನ್ನೂ ಹಿಂದಿರುಗಿಸುತ್ತದೆ.
01:02 Return ನ ಬೆಲೆಯು ಎಕ್ಸ್-ಪ್ರೆಶನ್ ನ ಮೌಲ್ಯ ಮಾಪನವನ್ನು ಅವಲಂಭಿಸಿರುತ್ತದೆ.
01:07 ಡಾಲರ್ ಮತ್ತು ಪ್ರಶ್ನಾರ್ಥಕ ಚಿಹ್ನೆಯನ್ನು ($?) ಟೈಪ್ ಮಾಡುವುದರಿಂದ return ಸ್ಟೇಟಸ್ ಅನ್ನು ಪಡೆಯಬಹುದು.
01:14 ಎಕ್ಸ್-ಪ್ರೆಶನ್ ಅನ್ನು ಎರಡು ರೀತಿಯಲ್ಲಿ ಮೌಲ್ಯಮಾಪನ ಮಾಡಬಹುದು:
01:18 # ಮೊದಲನೆಯದು test ಕಮಾಂಡ್ ಅನ್ನು ಉಪಯೋಗಿಸುವುದು,
01:21 ಮತ್ತು ಇನ್ನೊಂದು ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ಎಕ್ಸ್-ಪ್ರೆಶನ್ ಅನ್ನು ಹಾಕುವುದು.
01:27 Ctrl Alt ಮತ್ತು T ಕೀ ಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ತೆರೆಯಿರಿ.
01:35 test ಸ್ಪೇಸ್ 4 ಸ್ಪೇಸ್ ಹೈಫನ್ eq ಸ್ಪೇಸ್ 4 ಸೆಮಿಕೋಲನ್ ಸ್ಪೇಸ್ echo ಸ್ಪೇಸ್ ಡಾಲರ್ ಚಿಹ್ನೆ ಮತ್ತು ಪ್ರಶ್ನಾರ್ಥಕ ಚಿಹ್ನೆಯನ್ನು ಟೈಪ್ ಮಾಡಿ. Enter ಅನ್ನು ಒತ್ತಿ.
01:53 ಇದು ಸೊನ್ನೆಯನ್ನು ಹಿಂದಿರುಗುತ್ತದೆ ಅಂದರೆ true ಎಂದರ್ಥ.
01:57 4 ಸಮ 4.
02:00 ನಂತರ
02:02 ಸ್ಕ್ವೇರ್ ಬ್ರ್ಯಾಕೆಟ್ ಅನ್ನು ತೆರೆದು ಸ್ಪೇಸ್ 4 ಸ್ಪೇಸ್ ಹೈಫನ್ eq ಸ್ಪೇಸ್ 4 ಸ್ಪೇಸ್ ಎಂದು ಟೈಪ್ ಮಾಡಿ ಸ್ಕ್ವೇರ್ ಬ್ರ್ಯಾಕೆಟ್ ಅನ್ನು ಮುಚ್ಚಿ ಸೆಮಿಕೋಲನ್ ಸ್ಪೇಸ್ echo ಸ್ಪೇಸ್ ಡಾಲರ್ ಚಿಹ್ನೆ ಮತ್ತು ಪ್ರಶ್ನಾರ್ಥಕ ಚಿಹ್ನೆಯನ್ನು ಟೈಪ್ ಮಾಡಿ. Enter ಅನ್ನು ಒತ್ತಿರಿ.
02:22 ಇದು ಸೊನ್ನೆಯನ್ನು ಹಿಂದಿರುಗಿಸುತ್ತದೆ ಅಂದರೆ true.
02:25 4 ಸಮ 4.
02:28 ಇನ್ನೊಂದು ಎಕ್ಸ್-ಪ್ರೆಶನ್ ಅನ್ನು ನೋಡೋಣ. test ಸ್ಪೇಸ್ 4 ಸ್ಪೇಸ್ ಹೈಫನ್ eq ಸ್ಪೇಸ್ 5 ಸೆಮಿಕೋಲನ್ ಸ್ಪೇಸ್ echo ಸ್ಪೇಸ್ ಡಾಲರ್ ಚಿಹ್ನೆ ಪ್ರಶ್ನಾರ್ಥಕ ಚಿಹ್ನೆ ಯನ್ನು ಟೈಪ್ ಮಾಡಿ. Enter ಅನ್ನು ಒತ್ತಿರಿ.
02:48 ಇದು ಒಂದನ್ನು ಹಿಂದಿರುಗಿಸುತ್ತದೆ ಅಂದರೆ false.
02:52 ಅಂದರೆ 4 ಇದು 5 ಕ್ಕೆ ಸಮ ಅಲ್ಲ.
02:56 ಈಗ ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿಅದೇ ಎಕ್ಸ್-ಪ್ರೆಶನ್ ಅನ್ನು ಬರೆದು ನೋಡೋಣ.
03:01 ಸ್ಕ್ವೇರ್ ಬ್ರ್ಯಾಕೆಟ್ ಅನ್ನು ತೆರೆದು ಸ್ಪೇಸ್ 4 ಸ್ಪೇಸ್ ಹೈಫನ್ eq ಸ್ಪೇಸ್ 5 ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಅನ್ನು ಮುಚ್ಚಿ ಸೆಮಿಕೋಲನ್ ಸ್ಪೇಸ್ echo ಸ್ಪೇಸ್ ಡಾಲರ್ ಚಿಹ್ನೆ ಪ್ರಶ್ನಾರ್ಥಕ ಚಿಹ್ನೆ ಎಂದು ಟೈಪ್ ಮಾಡಿ. Enter ಅನ್ನು ಒತ್ತಿರಿ.
03:21 ಇದು ಕೂಡ ಒಂದನ್ನು ಹಿಂದಿರುಗಿಸುತ್ತದೆ ಅಂದರೆ false.
03:25 ಅಂದರೆ 4 ಇದು 5 ಕ್ಕೆ ಸಮ ಅಲ್ಲ.
03:29 ಇದನ್ನು ಬೇರೆ ರೀತಿಯ ಟೆಸ್ಟಿಂಗ್ ಗೆ ಕೂಡ ವಿಸ್ತರಿಸಬಹುದು.
03:33 man ಸ್ಪೇಸ್ test ಎಂದು ಟೈಪ್ ಮಾಡಿ ಅದರ ಉಪಯೋಗ ವನ್ನು ನೋಡಬಹುದು.
03:40 ನಮ್ಮ ಸ್ಲೈಡ್ಸ್ ಗೆ ಹಿಂದಿರುಗಿ.
03:43 ಈಗ if statement ನ ಸಿಂಟ್ಯಾಕ್ಸ್ ಅನ್ನು ನೋಡೋಣ.
03:48 if ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಅನ್ನು ತೆರೆದು ಸ್ಪೇಸ್ ಎಕ್ಸ್-ಪ್ರೆಶನ್ ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಅನ್ನು ಮುಚ್ಚಿ ಸೆಮಿಕೋಲನ್ ಹಾಕಿ ಸ್ಪೇಸ್ then ಎಂದು ಟೈಪ್ ಮಾಡಿ.
03:59 ಮುಂದಿನ ಸಾಲಿನಲ್ಲಿ ಎಕ್ಸಿಕ್ಯೂಟ್ ಮಾಡಬೇಕಾದ command ಅಥವಾ statement ಗಳನ್ನು ಟೈಪ್ ಮಾಡಿ
04:05 ಕೊನೆಯಲ್ಲಿ fi ಎಂದು ಟೈಪ್ ಮಾಡಿ if ಅನ್ನು ಮುಗಿಸುತ್ತದೆ.
04:11 condition ಸ್ಟೇಟ್-ಮೆಂಟ್ ನ ಮೂಲ ನಿಯಮಗಳು:
04:14 ಯಾವಾಗಲೂ ಬ್ರ್ಯಾಕೆಟ್ ಮತ್ತು ಎಕ್ಸ್-ಪ್ರೆಶನ್ ನ ನಡುವೆ ಸ್ಪೇಸ್ ಅನ್ನು ಬಿಟ್ಟಿರಬೇಕು.
04:19 then ಕೀವರ್ಡ್ ಗೂ ಮೊದಲು ಸೆಮಿಕೋಲನ್ ಉಪಯೋಗಿಸಿ ಸಾಲನ್ನುಅಂತ್ಯಗೊಳಿಸಿ.
04:25 ಸ್ಟೇಟ್ ಮೆಂಟ್ ಅಥವಾ ಎಕ್ಸ್-ಪ್ರೆಶನ್ ಅನ್ನು ಅಂತ್ಯಗೊಳಿಸಲು ಸೆಮಿಕೋಲನ್ ಅನ್ನು ಉಪಯೋಗಿಸುತ್ತೇವೆ.
04:31 ಕಂಡಿಶನ್ಸ್ ಗಳಲ್ಲಿ ಸ್ಟ್ರಿಂಗ್ ವೇರಿಯೇಬಲ್ ಅನ್ನು ಉಪಯೋಗಿಸುವಾಗ ಅದ್ದನ್ನು ಕೋಟ್ಸ್ ನಲ್ಲಿ ಬರೆಯಬೇಕು.
04:38 ಕಂಡಿಶನ್ ಬ್ಲಾಕ್ ಅನ್ನು fi ನಿಂದ ಮುಗಿಸುವುದನ್ನು ಮರೆಯಬೇಡಿ.
04:43 ಈಗ ಒಂದು if ಸ್ಟೇಟ್ ಮೆಂಟ್ ನ ಉದಾಹರಣೆಯನ್ನು ನೋಡೋಣ.
04:46 ಟರ್ಮಿನಲ್ ಗೆ ಹಿಂದಿರುಗೋಣ.
04:49 ನಾನು ಈಗಾಗಲೇ ಇರುವ simpleif.sh ಎಂಬ ಫೈಲ್ ಅನ್ನು ಓಪನ್ ಮಾಡುತ್ತೇನೆ.
04:58 ಈ ಬ್ಯಾಶ್ ಸ್ಕ್ರಿಪ್ಟ್ count ಇದು 100 ಸಮನಾದಾಗ count is 100 ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ.
05:06 ಇದು ಬ್ಯಾಶ್ ಸ್ಕ್ರಿಪ್ಟ್ ನ ಮೊದಲ ಸಾಲು shebang line.
05:12 count ವೇರಿಯೇಬಲ್ ಗೆ 100 ಎಂಬ ಬೆಲೆಯು ಅಸೈನ್ ಆಗಿದೆ.
05:17 ನೆನಪಿಡಿ count,= ಮತ್ತು 100 ರ ನಡುವೆ ಸ್ಪೇಸ್ ಇರಬಾರದು.
05:24 ಈ ಎಕ್ಸ್-ಪ್ರೆಶನ್ count ನೂರಕ್ಕೆ ಸಮವಾಗಿದೆಯೋ ಇಲ್ಲವೋ ಪರೀಕ್ಷಿಸುತ್ತದೆ.
05:30 ಇಲ್ಲಿ –eq ಇದು ಕಂಪೇರಿಸನ್ ಓಪರೇಟರ್ ಆಗಿದೆ.
05:35 ಕಂಡಿಷನ್ true ಆಗಿದ್ದರೆ count is 100 ಎಂಬ ಸಂದೇಶ ಡಿಸ್ಪ್ಲೇ ಆಗುತ್ತದೆ.
05:41 fi ಇದು ಇಫ್ ಬ್ಲಾಕ್ ನ ಕೊನೆ.
05:45 Ctrl ಮತ್ತು s ಕೀ ಗಳನ್ನು ಒತ್ತಿ ಫೈಲ್ ಅನ್ನು ಸೇವ್ ಮಾಡಿ.
05:49 ಟರ್ಮಿನಲ್ ಗೆ ಹಿಂದಿರುಗಿ.
05:51 ಫೈಲ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡಲು chmod ಸ್ಪೇಸ್ ಪ್ಲಸ್ x ಸ್ಪೇಸ್ simpleif.sh ಎಂದು ಟೈಪ್ ಮಾಡಿ Enter ಅನ್ನು ಒತ್ತಿರಿ.
06:04 ಪ್ರಾಮ್ಟ್ ಅನ್ನು ಖಾಲಿ ಮಾಡೋಣ.
06:06 ಡಾಟ್ ಸ್ಲ್ಯಾಶ್ simpleif.sh ಎಂದು ಟೈಪ್ ಮಾಡಿ Enter ಅನ್ನು ಒತ್ತಿರಿ.
06:14 ಇಲ್ಲಿ
06:16 Count is 100. ಎಂದು ಡಿಸ್ಪ್ಲೇ ಆಗಿದೆ.
06:18 count ವೇರಿಯೇಬಲ್ ನ ಬೆಲೆಯನ್ನು ಬದಲಿಸಿ ಎಕ್ಸಿಕ್ಯೂಟ್ ಮಾಡಲು ಪ್ರಯತ್ನಿಸಿ.
06:24 ಸ್ಲೈಡ್ಸ್ ಗೆ ಹಿಂದಿರುಗಿ.
06:26 if-else ಕಂಡಿಷನ್ ಅನ್ನು ನೋಡೋಣ.
06:30 ಸಾಮಾನ್ಯ ಸಿಂಟ್ಯಾಕ್ಸ್: if ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಸ್ಪೇಸ್ condition ಸ್ಪೇಸ್ ಸ್ಕ್ವೇರ್ ಬ್ರ್ಯಾಕೆಟ್ ಮುಚ್ಚಿ ಸೆಮಿಕೋಲನ್ ಹಾಕಿ then
06:44 ಮುಂದಿನ ಸಾಲಿನಲ್ಲಿ ಕಮಾಂಡ್ಗಳನ್ನು ಟೈಪ್ ಮಾಡಿ.
06:47 ಮುಂದಿನ ಸಾಲಿನಲ್ಲಿ else ಸ್ಟೇಟ್ ಮೆಂಟ್ ಇದೆ.
06:51 ಮತ್ತು ಬೇರೆ ಕಮಾಂಡ್ ಗಳನ್ನು ಟೈಪ್ ಮಾಡಿ.
06:55 ಮುಂದಿನ ಸಾಲಿನಲ್ಲಿ ಇಫ್ ಬ್ಲಾಕ್ ಅನ್ನು ಮುಗಿಸಲು fi ಎಂದು ಟೈಪ್ ಮಾಡಿ.
07:00 ನಾವು ಈಗ ಪಾಸ್ ವರ್ಡ್ ಪ್ರೊಗ್ರಾಮ್ ನೊಂದಿಗೆ if-else ನ ಉಪಯೋಗವನ್ನು ನೋಡೋಣ.
07:06 ಟರ್ಮಿನಲ್ ಗೆ ಹಿಂದಿರುಗಿ.
07:09 ನಾನು ifelse.sh ಫೈಲ್ ಅನ್ನು ತೆರೆಯುತ್ತೇನೆ.
07:14 ಇದು shebang line'
07:17 ಇಲ್ಲಿ PASS ವೇರಿಯೇಬಲ್ ನಲ್ಲಿ abc123 ಸ್ಟೋರ್ ಆಗಿದೆ.
07:23 abc123 ಇದು ಸ್ಟ್ರಿಂಗ್ ಆಗಿರುವುದರಿಂದ ಇದನ್ನು ಡಬಲ್ ಕೋಟ್ಸ್ ನಲ್ಲೇ ಬರೆಯಬೇಕು.
07:29 read ಕಮಾಂಡ್ ಇದು ಒಂದು ಸಾಲಿನ ಡಾಟಾ ವನ್ನು ಸ್ಟ್ಯಾಂಡರ್ಡ್ ಇನ್ಪುಟ್ ನಿಂದ ಓದುತ್ತದೆ.
07:35 ಈ ಸಂದರ್ಭದಲ್ಲಿ ಕೀ ಬೋರ್ಡ್ ಸ್ಟ್ಯಾಂಡರ್ಡ್ ಇನ್-ಪುಟ್ ಆಗಿದೆ.
07:39 ಹೈಫನ್ s ಸೈಲಂಟ್ ಮೋಡ್ ಗಾಗಿ.
07:43 ಅಂದರೆ ನಾವು ಎಂಟರ್ ಮಾಡಿದ ಪಾಸ್ ವರ್ಡ್ ನಾವು ಟೈಪ್ ಮಾಡಿದಂತೆ ಡಿಸ್ಪ್ಲೇ ಆಗುವುದಿಲ್ಲ.
07:48 ನಾವು ನಮ್ಮ ಪಾಸ್ ವರ್ಡ್ ಇನ್ನೊಬ್ಬರು ನೋಡುವುದನ್ನು ಇಚ್ಛಿಸುವುದಿಲ್ಲ.
07:52 ಹೈಫನ್ p ಪ್ರಾಮ್ಟ್ ಗಾಗಿ.
07:55 ಇದು ಬಳಕೆದಾರರಿಂದ ಇನ್ಪುಟ್ ಪಡೆಯಲು ಮೊದಲು “'Enter password: ” ಎಂಬ ಸ್ಟ್ರಿಂಗ್ ಅನ್ನು ಡಿಸ್ಪ್ಲೇ ಮಾಡುತ್ತದೆ.
08:01 mypassword ಇದು ಒಂದು ವೇರಿಯೇಬಲ್.
08:04 ಇದು ಸ್ಟ್ರಿಂಗ್ ಅನ್ನು ಸ್ಟೋರ್ ಮಾಡುತ್ತದೆ ಅಂದರೆ ಇಲ್ಲಿ ಬಳಕೆದಾರ ನಮೂದಿಸಿದ ಪಾಸ್ ವರ್ಡ್ ಅನ್ನು ಸ್ಟೋರ್ ಮಾಡುತ್ತದೆ.
08:10 ಇದು ಬಳಕೆದಾರ ನಮೂದಿಸಿದ ಪಾಸ್ ವರ್ಡ್ ಮತ್ತು PASS ವೇರಿಯೇಬಲ್ ನ ಬೆಲೆಯೂ ಹೊಂದಿಕೆಯಾಗುತ್ತದೆಯೇ ಎಂದು ಪರೀಕ್ಷಿಸುತ್ತದೆ.
08:17 ಇದು mypassword ವೇರಿಯೇಬಲ್ ನಲ್ಲಿ ಸ್ಟೋರ್ ಆಗುತ್ತದೆ.
08:21 ಪಾಸ್ ವರ್ಡ್ ಹೊಂದಿಕೆಯಾದರೆ ಇದು
08:25 “Password accepted” ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ.
08:27 ಇಲ್ಲವಾದರೆ ಇದು '“Access denied” ಎಂದು ಡಿಸ್ಪ್ಲೇ ಮಾಡುತ್ತದೆ.
08:31 fi ಇದು ಇಫ್ ಎಲ್ಸ್ ಲೂಪ್ ನ ಕೊನೆ.
08:34 Ctrl s ಅನ್ನು ಒತ್ತಿ ಫೈಲ್ ಅನ್ನು ಸೇವ್ ಮಾಡಿ.
08:38 ಟರ್ಮಿನಲ್ ಗೆ ಹಿಂದಿರುಗಿ ಫೈಲ್ ಎಕ್ಸಿಕ್ಯೂಟ್ ಆಗುವಂತೆ ಮಾಡಲು,

chmodಸ್ಪೇಸ್ ಪ್ಲಸ್ x ಸ್ಪೇಸ್ ifelse.sh ಎಂದು ಟೈಪ್ ಮಾಡಿ Enter ಅನ್ನು ಒತ್ತಿ.

08:52 ಡಾಟ್ ಸ್ಲ್ಯಾಶ್ ifelse.sh ಎಂದು ಟೈಪ್ ಮಾಡಿ Enter ಅನ್ನು ಒತ್ತಿ.
08:57 ಇಲ್ಲಿ
08:59 Enter password: ಎಂದು ಡಿಸ್ಪ್ಲೇ ಆಗುತ್ತದೆ.
09:00 ನಾನು abc ಎಂದು ಟೈಪ್ ಮಾಡಿ Enter ಅನ್ನು ಒತ್ತುತ್ತೇನೆ.
09:05 ನಮೂದಿಸಿದ ಪಾಸ್ ವರ್ಡ್ ತಪ್ಪಾಗಿರುವುದರಿಂದ “Access denied” ಎಂಬ ಸಂದೇಶ ಡಿಸ್ಪ್ಲೇ ಆಗುತ್ತದೆ.
09:11 ಈಗ ಇನ್ನೊಮ್ಮೆ ಎಕ್ಸಿಕ್ಯೂಟ್ ಮಾಡೋಣ. ಆದರೆ ಈಗ ಪಾಸ್ ವರ್ಡ್ ಅನ್ನು abc123 ಎಂದು ನಮೂದಿಸೋಣ.
09:21 Password accepted ಎಂದು ಡಿಸ್ಪ್ಲೇ ಆಗುತ್ತದೆ.
09:25 ಇಲ್ಲಿಗೆ ಈ ಟ್ಯುಟೋರಿಯಲ್ ನ ಕೊನೆಯ ಹಂತವನ್ನು ತಲುಪಿದ್ದೇವೆ.
09:28 ಸ್ಲೈಡ್ಸ್ ಗೆ ಹಿಂದಿರುಗಿ ಸಾರಾಂಶವನ್ನು ನೋಡೋಣ.
09:31 ಈ ಟ್ಯುಟೋರಿಯಲ್ ನಲ್ಲಿ ನಾವು test ಕಮಾಂಡ್ ನ ಉಪಯೋಗ, if statement ಮತ್ತು if else statement ಗಳ ಕುರಿತು ಕಲಿತಿದ್ದೇವೆ.
09:41 ಸ್ವಂತ ಅಭ್ಯಾಸಕ್ಕಾಗಿ,
09:43 # ನಿಮ್ಮ ಹೆಸರನ್ನು ಇನ್ಪುಟ್ ಆಗಿ ಪಡೆದು
09:46 #ಅದು ಸಿಸ್ಟಮ್ ನ ಯೂಸರ್ ನೇಮ್ ನೊಂದಿಗೆ ಹೊಂದಿಕೆಯಾಗುವುದೋ ಎಂದು ಪರೀಕ್ಷಿಸುವ ಸ್ಕ್ರಿಪ್ಟ್ ಅನ್ನು ಬರೆಯಿರಿ.
09:51 ಯೂಸರ್ ನೇಮ್ ಹೊಂದಿಕೆಯಾದರೆ ಇದು Hello ಎಂದು ನಿಮ್ಮನ್ನು ಸ್ವಾಗತಿಸಬೇಕು
09:56 # ಇಲ್ಲವಾದಲ್ಲಿ Try again ಎಂದು ಡಿಸ್ಪ್ಲೇ ಆಗಬೇಕು.
10:00 ಸುಳಿವು: ನಿಮ್ಮ ಸಿಸ್ಟಮ್ ಯೂಸರ್ ನೇಮ್ $USER ವೇರಿಯೇಬಲ್ ನಲ್ಲಿ ಸ್ಟೋರ್ ಆಗಿರುತ್ತದೆ.
10:06 ವಿಡಿಯೋವನ್ನು ಈ ಜಾಲತಾಣದಲ್ಲಿ ವೀಕ್ಷಿಸಿ.
10:09 ಇದು ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ತಿಳಿಸಿಕೊಡುತ್ತದೆ.
10:11 ನೀವು ಒಳ್ಳೆಯ ಬ್ಯಾಂಡ್ವಿ್ಡ್ತ್ ಹೊಂದಿರದಿದ್ದಲ್ಲಿ ವಿಡಿಯೋ ವನ್ನು ಡೌನ್ಲೋಬಡ್ ಮಾಡಿ ನೋಡಬಹುದು.
10:16 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪ ತಂಡವು
10:18 ಸ್ಪೋಕನ್ ಟ್ಯುಟೋರಿಯಲ್ ಗಳ ಕುರಿತು ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ.
10:22 ಓನ್ಲೈನನ್ ಪರೀಕ್ಷೆ ಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣವನ್ನು ನೀಡುತ್ತದೆ.
10:26 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಗೆ ಬರೆಯಿರಿ
10:33 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ಯೋಜನೆಯ ಒಂದು ಭಾಗವಾಗಿದೆ.
10:37 ಇದು ICT ದ್ವಾರಾ ರಾಷ್ಟ್ರೀಯ ಸಾಕ್ಷರತಾ ಮಿಶನ್ MHRD, ಭಾರತ ಸರ್ಕಾರ ದಿಂದ ಸಮರ್ಥಿತವಾಗಿದೆ.
10:45 ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ.
10:51 FOSSEE ಮತ್ತು ಸ್ಪೋಕನ್ ಟ್ಯುಟೋರಿಯಲ್ ತಂಡವು ಈ ಟ್ಯುಟೋರಿಲ್ ಅನ್ನು ತಯಾರಿಸಿದೆ.
10:56 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್, ಉಪ್ಪಿನಪಟ್ಟಣ
11:01 ಧನ್ಯವಾದಗಳು.

________________________________________

Contributors and Content Editors

NaveenBhat, PoojaMoolya