QGIS/C4/Create-Contour-Lines/Kannada

From Script | Spoken-Tutorial
Revision as of 19:21, 28 December 2020 by NaveenBhat (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 QGIS ನಲ್ಲಿ Create Contour Lines ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು,
00:11 Clipper ಟೂಲ್ ಅನ್ನು ಬಳಸಿ, DEM ನಲ್ಲಿ ಸ್ಥಳವನ್ನು ಕ್ಲಿಪ್ ಮಾಡುವುದು
00:16 DEM ಗೆ contour ಕೊಂಟೋರ್ ಲೈನ್ ಗಳನ್ನು ತೋರಿಸುವುದು,
00:20 contour ಮ್ಯಾಪ್ ನಲ್ಲಿ ಗರಿಷ್ಟ ಎಲಿವೇಟ್ ಆದ ಸ್ಥಳವನ್ನು ಗುರುತು ಹಾಕುವುದು – ಇವುಗಳ ಕುರಿತು ಕಲಿಯುವೆವು.
00:26 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು,

Ubuntu Linux ಒ.ಎಸ್ 16.04 ಆವೃತ್ತಿ

00:32 QGIS ನ 2.18 ಆವೃತ್ತಿಯನ್ನು
00:36 ಮತ್ತು ಕಾರ್ಯನಿರ್ವಹಿಸುತ್ತಿರುವ ಅಂತರ್ಜಾಲ ಸಂಪರ್ಕಗಳನ್ನು ಬಳಸಿದ್ದೇನೆ.
00:40 ಈ ಟ್ಯುಟೊರಿಯಲ್ ಅನ್ನು ಕಲಿಯಲು ನೀವು QGIS ಇಂಟರ್ಫೇಸ್ ನ ಕುರಿತು ಕಲಿತಿರಬೇಕು.
00:46 ಈ ಸರಣಿಯ ಹಿಂದಿನ ಟ್ಯುಟೋರಿಯಲ್ ಗಳನ್ನು ನೋಡಲು, ಈ ಜಾಲತಾಣವನ್ನು ಭೇಟಿ ಮಾಡಿ.
00:53 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು ಅಗತ್ಯವಿರುವ DEM ಡಾಟಾವು Code files ಲಿಂಕ್ ನಲ್ಲಿ ಲಭ್ಯವಿದೆ.
01:00 ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ಫೋಲ್ಡರ್ ನ ಕಂಟೆಂಟ್ ಗಳನ್ನು ಎಕ್ಸ್ಟ್ರ್ಯಾಕ್ಟ್ ಮಾಡಿಕೊಳ್ಳಿ.
01:05 ನಾನು ಈ ಫೋಲ್ಡರ್ ಅನ್ನು Desktop ನಲ್ಲಿ ಸೇವ್ ಮಾಡಿದ್ದೇನೆ.
01:09 ಫೋಲ್ಡರ್ ನ ಮೇಲೆ ಡಬಲ್ ಕ್ಲಿಕ್ ಮಾಡಿ ಅದನ್ನು ತೆರೆಯಿರಿ.
01:13 srtm.tif ಫೈಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ, Open with QGIS Desktop ಅನ್ನು ಆಯ್ಕೆ ಮಾಡಿ.
01:22 ಪರದೆಯ ಮೇಲೆ ಮ್ಯಾಪ್ ತೆರೆದುಕೊಳ್ಳುತ್ತದೆ.
01:25 ನೀವು tif ಫೈಲ್ ಅನ್ನು Layer ಮೆನ್ಯುವಿನಲ್ಲಿ, Add Raster Layer ಆಯ್ಕೆಯನ್ನು ಬಳಸಿ ಕೂಡ ತೆರೆಯಬಹುದು.
01:33 ಕ್ಯಾನ್ವಾಸ್ ನಲ್ಲಿ ನೀವು, ಟೆರೇನ್ ನ DEM ಅನ್ನು ನೋಡುವಿರಿ.
01:38 Raster menu ವಿನಲ್ಲಿರುವ Contour tool ಅನ್ನು ಬಳಸಿ ಈ DEM ಗೆ Contour lines ಗಳನ್ನು ರಚಿಸ ಬಹುದು.
01:46 Contour linesಗಳ ಕುರಿತು,
01:49 ಇದೊಂದು, ಸಮುದ್ರ ಮಟ್ಟಕ್ಕಿಂತ ಮೇಲೆ ಅಥವಾ ಕೆಳಗೆ ಇರುವ ಸಮಾನ ಎತ್ತರದ ಬಿಂದುಗಳನ್ನು ಸೇರಿಸುವ ರೇಖೆಯಾಗಿದೆ.
01:57 ಕೊಂಟೋರ್ ಲೈನ್ ಗಳು, ಮ್ಯಾಪ್ ನಲ್ಲಿ ಗರಿಷ್ಟ ಮತ್ತು ಕನಿಷ್ಟ ಎಲಿವೇಟ್ ಆಗಿರುವ ಜಾಗಗಳನ್ನು ಗುರುತಿಸಲು ಸಹಾಯ ಮಾಡುತ್ತವೆ.
02:04 ನಾವು ಈ ಮ್ಯಾಪ್ ನಲ್ಲಿ, ಆಯ್ಕೆ ಮಾಡಿಕೊಂಡ ಸ್ಥಳಗಳಿಗೆ ಕೊಂಟೋರ್ ಲೈನ್ ಗಳನ್ನು ಎಳೆಯಬಹುದು.
02:10 ಜಾಗಗಳನ್ನು ಕ್ಲಿಪ್ ಮಾಡಲು ನಾವು Raster ಮೆನ್ಯುವಿನಲ್ಲಿರುವ Clipper ಟೂಲ್ ಅನ್ನು ಬಳಸಬಹುದು.
02:16 Raster ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ.

ಡ್ರಾಪ್ ಡೌನ್ ನಲ್ಲಿ Extraction ಅನ್ನು ಕ್ಲಿಕ್ ಮಾಡಿ.

02:23 Clipper ನ ಮೇಲೆ ಕ್ಲಿಕ್ ಮಾಡಿ.
02:26 Clipper ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
02:29 Input file ಅನ್ನು DEM ಲೇಯರ್ ಎಂದು ಆಯ್ಕೆ ಮಾಡಿ.
02:33 ಇಲ್ಲಿ ಡಿಫಾಲ್ಟ್ ಆಗಿ, ಈ ಲೇಯರ್ ಈಗಾಗಲೇ ಆಯ್ಕೆಯಾಗಿದೆ.
02:38 Output file ಗೆ Select ಬಟನ್ ಅನ್ನು ಕ್ಲಿಕ್ ಮಾಡಿ.
02:42 Select the raster file to save the results to (ಸೆಲೆಕ್ಟ್ ದ ರಾಸ್ಟರ್ ಫೈಲ್ ಟು ಸೇವ್ ದ ರಿಸಲ್ಟ್ಸ್ ಟು)ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
02:48 ಡಯಲಾಗ್ ಬಾಕ್ಸ್ ನಲ್ಲಿ, ಫೈಲ್ ಅನ್ನು Clip-DEM.tif ಎಂದು ಹೆಸರಿಸಿ.
02:56 ಕೆಳಗಡೆ, ಬಲ ಮೂಲೆಯಲ್ಲಿರುವ Save ಬಟನ್ ಅನ್ನು ಕ್ಲಿಕ್ ಮಾಡಿ.
03:01 Clipper ಡಯಲಾಗ್ ಬಾಕ್ಸ್ ನಲ್ಲಿ, No data value ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ.

ವ್ಯಾಲ್ಯುವು ಸೊನ್ನೆಯಾಗಿರಲಿ.

03:10 Clipping mode ತಲೆಬರಹದಡಿಯಲ್ಲಿ, Extent ರೇಡಿಯೋ ಬಟನ್ ಅನ್ನು ಕ್ಲಿಕ್ ಮಾಡಿ.
03:16 QGIS ವಿಂಡೋ ಗೆ ಹೋಗಿ.
03:19 ಈಗ ಕರ್ಸರ್ plus(+) ಚಿಹ್ನೆಯಾಗಿ ಕಾಣಿಸುವುದು.
03:23 ನಿಮ್ಮ ಎಡ ಮೌಸ್ ಬಟನ್ ಅನ್ನು ಹಿಡಿದು, ನಿಮ್ಮ ಆಯ್ಕೆಯ ಜಾಗವನ್ನು ಆವೃತವಾಗುವಂತೆ ಆಯತಾಕೃತಿಯನ್ನು ಬರೆಯಿರಿ.
03:30 ಈಗ ನಾನು ನಿದರ್ಶನಕ್ಕಾಗಿ, ಮುಂಬೈ ಭಾಗವನ್ನು ಆಯ್ಕೆ ಮಾಡುವೆನು.
03:35 Clipper ಡಯಲಾಗ್ ಬಾಕ್ಸ್ ನಲ್ಲಿ, Load into canvas when finished ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ.
03:42 ಉಳಿದ ಡಿಫಾಲ್ಟ್ ಸೆಟ್ಟಿಂಗ್ ಗಳನ್ನು ಹಾಗೆಯೇ ಇಡಿ.
03:46 ಕೆಳಗಡೆ, ಬಲ ಮೂಲೆಯಲ್ಲಿರುವ OK ಬಟನ್ ಅನ್ನು ಕ್ಲಿಕ್ ಮಾಡಿ.
03:51 ಒಮ್ಮೆ ಈ ಕ್ರಿಯೆಯು (ಪ್ರೊಸೆಸ್) ಪೂರ್ಣಗೊಂಡರೆ, OK ಬಟನ್ ಅನ್ನು ಒತ್ತಿ, ಪಾಪ್ ಅಪ್ ವಿಂಡೋ ಅನ್ನು ಕ್ಲೋಸ್ ಮಾಡಿ.
03:58 Clipper ಡಯಲಾಗ್ ಬಾಕ್ಸ್ ನಲ್ಲಿ, ಕೆಳಗಡೆ ಬಲ ಮೂಲೆಯಲ್ಲಿರುವ Close ಬಟನ್ ಅನ್ನು ಕ್ಲಿಕ್ ಮಾಡಿ.
04:05 ಕ್ಯಾನ್ವಾಸ್ ನಲ್ಲಿ ಹೊಸ ಲೇಯರ್ ಲೋಡ್ ಆಗಿರುವುದನ್ನು ನೀವು ನೋಡಬಹುದು.
04:10 Clip-DEM ಲೇಯರ್ ಅನ್ನು ಹೊರತುಪಡಿಸಿ, Layers Panel ನಲ್ಲಿರುವ ಎಲ್ಲ ಲೇಯರ್ ಗಳನ್ನು ನಿಷ್ಕ್ರಿಯಗೊಳಿಸಿ.
04:16 ಈಗ ನಾವು, Contour ಟೂಲ್ ಅನ್ನು ಬಳಸಿ, ಈ ಮ್ಯಾಪ್ ಗೆ ಕೊಂಟೋರ್ ಲೈನ್ ಗಳನ್ನು ರಚಿಸಲು ಸಿದ್ಧರಾಗಿದ್ದೇವೆ.
04:23 Raster ಮೆನ್ಯುವನ್ನು ಕ್ಲಿಕ್ ಮಾಡಿ.
04:26 Extraction ಗೆ ಸ್ಕ್ರೋಲ್ ಮಾಡಿ.
04:29 ಸಬ್ ಮೆನ್ಯುವಿನಲ್ಲಿ Contour ಅನ್ನು ಕ್ಲಿಕ್ ಮಾಡಿ.
04:34 Contour ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.

Input file ಡ್ರಾಪ್ ಡೌನ್ ನಲ್ಲಿ, Clip-DEM ಲೇಯರ್ ಅನ್ನು ಆಯ್ಕೆ ಮಾಡಿ.

04:43 Output file ಗೆ Select ಬಟನ್ ಅನ್ನು ಕ್ಲಿಕ್ ಮಾಡಿ.

ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.

04:51 ಡಯಲಾಗ್ ಬಾಕ್ಸ್ ನಲ್ಲಿ, ಫೈಲ್ ಅನ್ನು Contour.shp ಎಂದು ಹೆಸರಿಸಿ.

Save ಬಟನ್ ಅನ್ನು ಕ್ಲಿಕ್ ಮಾಡಿ.

05:00 Contour ಡಯಲಾಗ್ ಬಾಕ್ಸ್ ನಲ್ಲಿ, Interval between contour lines (ಇಂಟರ್ವಲ್ ಬಿಟ್ವೀನ್ ಕೊಂಟೋರ್ ಲೈನ್ಸ್) ಅನ್ನು 50 ಎಂದು ಆಯ್ಕೆ ಮಾಡಿ.
05:07 ಇದು 50 ಮೀಟರ್ ಗಳ ಅಂತರದಲ್ಲಿ ಕೊಂಟೋರ್ ಲೈನ್ ಗಳನ್ನು ರಚನೆ ಮಾಡುತ್ತದೆ.
05:12 Attribute name ನ ಮುಂದಿರುವ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
05:17 ಪ್ರತಿ ಕೊಂಟೋರ್ ಲೈನ್ ಗೂ ಎಲಿವೇಷನ್ ವ್ಯಾಲ್ಯು E L E V ಎಂದು ರೆಕಾರ್ಡ್ ಆಗುತ್ತದೆ.
05:24 Load into canvas when finished ಮುಂದಿರುವ ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ.
05:29 ಕೊಂಟೋರ್ ಡಯಲಾಗ್ ಬಾಕ್ಸ್ ನಲ್ಲಿ ಕೆಳ ಬಲ ಮೂಲೆಯಲ್ಲಿರುವ OK ಬಟನ್ ಅನ್ನು ಕ್ಲಿಕ್ ಮಾಡಿ.
05:36 ಒಮ್ಮೆ ಪ್ರೊಸೆಸ್ ಪೂರ್ಣಗೊಂಡರೆ, OK ಬಟನ್ ಗಳನ್ನು ಕ್ಲಿಕ್ ಮಾಡಿ, ಪಾಪ್-ಅಪ್ ವಿಂಡೋಗಳನ್ನು ಕ್ಲೋಸ್ ಮಾಡಿ.
05:43 Contour ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, Close ಬಟನ್ ಅನ್ನು ಕ್ಲಿಕ್ ಮಾಡಿ.
05:48 Layers panel ಗೆ Contour ಎನ್ನುವ ಹೊಸ ಲೇಯರ್ ಸೇರ್ಪಡೆಯಾಗಿದೆ.
05:53 ಈಗ ಕೊಂಟೋರ್ ಲೈನ್ ಗಳ ಬಣ್ಣವನ್ನು ಬದಲಾಯಿಸೋಣ.
05:57 Contour ಲೇಯರ್ ಅನ್ನು ರೈಟ್ ಕ್ಲಿಕ್ ಮಾಡಿ.

Styles ಅನ್ನು ಆಯ್ಕೆ ಮಾಡಿ.

06:03 ಬಣ್ಣವನ್ನು ಬದಲಿಸಲು ತ್ರಿಕೋನವನ್ನು ತಿರುಗಿಸಿ.
06:07 ನಿಮ್ಮ ಇಷ್ಟದ ಬಣ್ಣವನ್ನು ಆಯ್ಕೆಮಾಡಿ.
06:11 Layers panel ನಲ್ಲಿ ಉಳಿದ ಚೆಕ್ ಬಾಕ್ಸ್ ಗಳನ್ನು ಅನ್ಚೆಕ್ ಮಾಡುವ ಮೂಲಕ ಉಳಿದ ಲೇಯರ್ ಗಳನ್ನು ಅಡಗಿಸಿ.
06:17 ContourAttribute table ಅನ್ನು ತೆರೆಯಿರಿ.
06:21 ಅಟ್ರಿಬ್ಯೂಟ್ ಟೇಬಲ್ ನಲ್ಲಿ, ಪ್ರತಿ ಲೈನ್ ಫೀಚರ್ E L E V ಎಂಬ ಅಟ್ರಿಬ್ಯೂಟ್ ಅನ್ನು ಹೊಂದಿರುತ್ತದೆ.
06:28 ಈ ಕಾಲಮ್ ನಲ್ಲಿ ಕೊಟ್ಟಿರುವ ವ್ಯಾಲ್ಯುವು, ಆ ಕೊಂಟೋರ್ ಲೈನ್ ನ ಮೀಟರ್ ಗಳಲ್ಲಿ ಎತ್ತರವಾಗಿರುತ್ತದೆ.
06:35 ವ್ಯಾಲ್ಯುಗಳನ್ನು ಇಳಿಕೆ ಕ್ರಮದಲ್ಲಿ ಜೋಡಿಸಲು, ಕಾಲಮ್ ಹೆಡರ್ ನ ಮೇಲೆ ಕೆಲವು ಬಾರಿ ಕ್ಲಿಕ್ ಮಾಡಿ.
06:42 ಮೊದಲ ರೋ ನಮ್ಮ ಡಾಟಾದಲ್ಲಿ ಗರಿಷ್ಟ ಎಲಿವೇಷನ್ ಅನ್ನು ಸೂಚಿಸುತ್ತದೆ.
06:47 ಟೇಬಲ್ ನ ಕೆಳಕ್ಕೆ ಸ್ಕ್ರೋಲ್ ಮಾಡಿ, ಕೊನೆಯ ರೋ ಕನಿಷ್ಟ ಎಲಿವೇಷನ್ ಅನ್ನು ಸೂಚಿಸುತ್ತದೆ.
06:54 ಮೇಲೆ ಸ್ಕ್ರೋಲ್ ಮಾಡಿ ಮತ್ತು ಮೊದಲ ರೋ ದ ಮೇಲೆ ಕ್ಲಿಕ್ ಮಾಡಿ ಅದನ್ನು ಆಯ್ಕೆ ಮಾಡಿ.
06:59 ಟೂಲ್ ಬಾರ್ ನಲ್ಲಿ Zoom map to the selected rows (ಝೂಮ್ ಮ್ಯಾಪ್ ಟು ದ ಸೆಲೆಕ್ಟೆಡ್ ರೋಸ್) ಬಟನ್ ಅನ್ನು ಕ್ಲಿಕ್ ಮಾಡಿ.
07:06 QGIS ವಿಂಡೋಗೆ ಹೋಗಿ.
07:09 ನೀವು ಆಯ್ಕೆ ಮಾಡಿದ ಕೊಂಟೋರ್ ಲೈನ್ ಹಳದಿಬಣ್ಣದಲ್ಲಿ ಎದ್ದು ಕಾಣುತ್ತಿರುವುದನ್ನು ನೋಡಬಹುದು.
07:14 ಇದು ಈ data-set ಗರಿಷ್ಟ ಎಲಿವೇಷನ್ ಹೊಂದಿರುವ ಸ್ಥಳವಾಗಿದೆ.
07:20 ಈ ಪ್ರೊಜೆಕ್ಟ್ ಅನ್ನು ಸೇವ್ ಮಾಡಿ.
07:23 ಟೂಲ್ ಬಾರ್ ನಲ್ಲಿ “Save As” ಟೂಲ್ ಅನ್ನು ಕ್ಲಿಕ್ ಮಾಡಿ.
07:27 ಸರಿಹೊಂದುವ ಹೆಸರನ್ನು ಕೊಡಿ.
07:30 ಇದನ್ನು ನಿಮಗೆ ಬೇಕಾದಲ್ಲಿ ಸೇವ್ ಮಾಡಿಕೊಳ್ಳಿ.

Save ಬಟನ್ ಅನ್ನು ಒತ್ತಿ.

07:37 ಸಂಕ್ಷಿಪ್ತವಾಗಿ,
07:39 ಈ ಟ್ಯುಟೋರಿಯಲ್ ನಲ್ಲಿ ನಾವು,
07:42 Clipper ಟೂಲ್ ಅನ್ನು ಬಳಸಿ, DEM ನಲ್ಲಿ ಸ್ಥಳವನ್ನು ಕ್ಲಿಪ್ ಮಾಡುವುದು
07:47 DEM ಗೆ contour ಕೊಂಟೋರ್ ಲೈನ್ ಗಳನ್ನು ತೋರಿಸುವುದು,
07:51 contour ಮ್ಯಾಪ್ ನಲ್ಲಿ ಗರಿಷ್ಟ ಎಲಿವೇಟ್ ಆದ ಸ್ಥಳವನ್ನು ಗುರುತು ಹಾಕುವುದು – ಇವುಗಳ ಕುರಿತು ಕಲಿತಿದ್ದೇವೆ.
07:56 ಇಲ್ಲಿ ಒಂದು ಅಸೈನ್ಮೆಂಟ್ ಇದೆ.
07:59 DEM ನ ಮೇಲೆ ನಿಮ್ಮ ಆಯ್ಕೆಯ ಸ್ಥಳಕ್ಕೆ, contour (ಕೊಂಟೋರ್) ಲೈನ್ ಗಳನ್ನು ರಚಿಸಿ. ಆ ಸ್ಥಳಕ್ಕೆ ಗರಿಷ್ಟ ಎಲಿವೇಷನ್ ಅನ್ನು ಕಂಡುಹಿಡಿಯಿರಿ.
08:09 ಕೆಳಗಿನ ಲಿಂಕ್ನಲ್ಲಿರುವ ವೀಡಿಯೊ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯನ್ನು ಕುರಿತು ವಿವರಿಸುತ್ತದೆ.

ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.

08:16 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡ, ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ನಮ್ಮ ಆನ್ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.

ವಿವರಗಳಿಗಾಗಿ, ದಯವಿಟ್ಟು ನಮಗೆ ಬರೆಯಿರಿ.

08:26 ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆರಿಸಿ.

ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.

08:30 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD, ಭಾರತ ಸರ್ಕಾರ ಧನಸಹಾಯ ನೀಡುತ್ತದೆ.
08:38 ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

NaveenBhat