Synfig/C3/Rocket-animation/Kannada
From Script | Spoken-Tutorial
Revision as of 19:11, 19 November 2020 by NaveenBhat (Talk | contribs)
|
|
00:00 | Synfig ಅನ್ನು ಬಳಸಿ, “Rocket animation” ಮಾಡುವ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು,
ಫೈರ್ ಎಫೆಕ್ಟ್, |
00:11 | ಕಟ್ ಔಟ್ ಎಫೆಕ್ಟ್, |
00:13 | slope & offset ಪ್ಯಾರಾಮೀಟರ್ ಗಳನ್ನು ಬದಲಿಸುವುದು ಮತ್ತು ಫೆದರ್ ಎಫೆಕ್ಟ್ ಇವುಗಳ ಕುರಿತು ಕಲಿಯುವೆವು. |
00:19 | ನಾವು ಇವುಗಳನ್ನೆಲ್ಲ ಬಳಸಿ rocket animation ಮಾಡುವುದನ್ನು ಕೂಡ ಕಲಿಯುವೆವು. |
00:24 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು:
Ubuntu Linux 14.04 OS, Synfig ಆವೃತ್ತಿ1.0.2 – ಇವುಗಳನ್ನು ಬಳಸಿದ್ದೇನೆ. |
00:34 | Synfig ಅನ್ನು ತೆರೆಯೋಣ. |
00:36 | ನನ್ನ Documents ಫೋಲ್ಡರ್ ನಲ್ಲಿ ರಾಕೆಟ್ ನ ಚಿತ್ರವಿದೆ. |
00:40 | ನಾನು ಇದನ್ನು Inkscape ಅನ್ನು ಬಳಸಿ ರಚಿಸಿದ್ದೇನೆ. |
00:43 | ಈಗ ಆ ಇಮೇಜ್ ಅನ್ನು import ಮಾಡೋಣ. File ಗೆ ಹೋಗಿ Import ಅನ್ನು ಕ್ಲಿಕ್ ಮಾಡಿ. |
00:49 | Rocket ಇಮೇಜ್ ಅನ್ನು ಆಯ್ಕೆ ಮಾಡಿ, Import ಅನ್ನು ಕ್ಲಿಕ್ ಮಾಡಿ. |
00:53 | rocket ಇಮೇಜ್ ಅನ್ನು ಗ್ರುಪ್ ಮಾಡಿ. group layer ಅನ್ನು Rocket ಎಂದು ಹೆಸರಿಸಿ. |
00:59 | ಹ್ಯಾಂಡಲ್ ನ ಕಿತ್ತಳೆ ಬಣ್ಣದ ಚುಕ್ಕಿಯನ್ನು ಬಳಸಿ, ಇಲ್ಲಿ ತೋರಿಸಿರುವಂತೆ ಇಮೇಜ್ ನ ಗಾತ್ರವನ್ನು ಕಡಿಮೆ ಮಾಡಿ. |
01:06 | ಫೈಲ್ ಅನ್ನು save' ಮಾಡಲು Ctrl ಮತ್ತು S ಕೀ ಗಳನ್ನು ಒತ್ತಿ. |
01:11 | ನಾನು ಫೈಲ್ ಅನ್ನು Desktop ನಲ್ಲಿ ಸೇವ್ ಮಾಡುವೆನು. ಫೈಲ್ ನೇಮ್ ಅನ್ನು Rocket hyphen animation ಎಂದು ಬದಲಿಸಿ. |
01:20 | Save ಅನ್ನು ಕ್ಲಿಕ್ ಮಾಡಿ. ಈಗ, ಬೆಂಕಿಯನ್ನು (ಫೈರ್) ರಚಿಸೋಣ. |
01:23 | Fill color ಅನ್ನು ಕಪ್ಪು ಬಣ್ಣಕ್ಕೆ ಮತ್ತು Outline color ಅನ್ನು ಬಿಳಿ ಬಣ್ಣಕ್ಕೆ ಬದಲಿಸಿ. |
01:31 | Layers panel ಹೋಗಿ, Rocket group ಲೇಯರ್ ನ ಮೇಲೆ ರೈಟ್ ಕ್ಲಿಕ್ ಮಾಡಿ. |
01:36 | New layer ಅನ್ನು ಆಯ್ಕೆ ಮಾಡಿಕೊಂಡು, Gradient ನ ಮೇಲೆ ಕ್ಲಿಕ್ ಮಾಡಿ, ನಂತರ Noise Gradient ಅನ್ನು ಕ್ಲಿಕ್ ಮಾಡಿ. |
01:43 | ಕ್ಯಾನ್ವಾಸ್ ನ ಮೇಲೆ ಒಂದು ಕಪ್ಪು ಮತ್ತು ಬಿಳಿಯ noise gradient ರಚನೆಯಾಗಿದೆ. |
01:47 | Tool box ಗೆ ಹೋಗಿ, Gradient tool ಅನ್ನು ಕ್ಲಿಕ್ ಮಾಡಿ. |
01:52 | Tool options ನಲ್ಲಿ, create a linear gradient ಅನ್ನು ಕ್ಲಿಕ್ ಮಾಡಿ. |
01:57 | ಈಗ, ಕ್ಯಾನ್ವಾಸ್ ನ ಮೇಲೆ ಕ್ಲಿಕ್ ಮಾಡಿ, ಮೇಲಿನಿಂದ ಕೆಳಕ್ಕೆ ಡ್ರ್ಯಾಗ್ ಮಾಡಿ. |
02:02 | ಕ್ಯಾನ್ವಾಸ್ ನ ಮೇಲೆ ಒಂದು ಕಪ್ಪು ಮತ್ತು ಬಿಳುಪಿನ linear gradient ರಚನೆಯಾಗಿರುವುದನ್ನು ನೀವು ಗಮನಿಸಿ. |
02:08 | Transform tool ಅನ್ನು ಆಯ್ಕೆ ಮಾಡಿ,
ಲೇಯರ್ ನೇಮ್ ಅನ್ನು BW-Gradient ಎಂದು ಬದಲಿಸಿ. |
02:16 | Parameters panel ನಲ್ಲಿ, Blend method ಅನ್ನು Subtract ಗೆ ಬದಲಿಸಿ. |
02:22 | Rectangle tool ಅನ್ನು ಆಯ್ಕೆ ಮಾಡಿಕೊಂಡು, ಪೂರ್ಣ ಕ್ಯಾನ್ವಾಸ್ ಅನ್ನು ಆವರಿಸುವಂತೆ ಒಂದು ಆಯತವನ್ನು ಚಿತ್ರಿಸಿ. |
02:29 | Transform tool ಅನ್ನು ಕ್ಲಿಕ್ ಮಾಡಿ ಮತ್ತು layer ನ ಹೆಸರನ್ನು Orange ಎಂದು ಬದಲಿಸಿ. |
02:35 | ಈಗ, ಆಯತದ ಬಣ್ಣವನ್ನು ವಾರ್ಮ್ ಆರೆಂಜ್(ತಿಳಿ ಕಿತ್ತಳೆ ) ಬಣ್ಣಕ್ಕೆ ಬದಲಿಸೋಣ. |
02:40 | Parameters panel ನಲ್ಲಿ Color parameter ಅನ್ನು ಕ್ಲಿಕ್ ಮಾಡಿ. |
02:45 | RGB ವ್ಯಾಲ್ಯುಗಳನ್ನು ಕ್ರಮವಾಗಿ 100, 55 ಮತ್ತು 10 ಎಂದು ಬದಲಿಸಿ.
ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. |
02:56 | Parameters panel ನಲ್ಲಿ, Blend method ಅನ್ನು Color ಎಂದು ಬದಲಿಸಿ. |
03:01 | Noise gradient ಲೇಯರ್ ಅನ್ನು ಗ್ರುಪ್ ಮಾಡಿ. ಅದರ ಹೆಸರನ್ನು Moving-base ಎಂದು ಬದಲಿಸಿ. |
03:10 | Parameters panel ನಲ್ಲಿ, Origin ಅನ್ನು ರೈಟ್ ಕ್ಲಿಕ್ ಮಾಡಿ. |
03:14 | Convert ಅನ್ನು ಕ್ಲಿಕ್ ಮಾಡಿ ಮತ್ತು ನಂತರ Linear ಅನ್ನು ಕ್ಲಿಕ್ ಮಾಡಿ. |
03:19 | Origin ನ ಡ್ರಾಪ್ ಡೌನ್ ಲಿಸ್ಟ್ ಅನ್ನು ಕ್ಲಿಕ್ ಮಾಡಿ. |
03:22 | Slope ವ್ಯಾಲ್ಯುಗಳನ್ನು 0 ಮತ್ತು -100 ಎಂದು ಬದಲಿಸಿ, ಮತ್ತು Offset ವ್ಯಾಲ್ಯುಗಳನ್ನು 0 ಮತ್ತು 100 ಎಂದು ಬದಲಿಸಿ. |
03:32 | ಈಗ ಫೈರ್ ಎಫೆಕ್ಟ್ ರಚನೆಯಾಗಿದೆ.
ಪರಿಣಾಮವನ್ನು ಪರೀಕ್ಷಿಸಲು, Play ಬಟನ್ ಅನ್ನು ಕ್ಲಿಕ್ ಮಾಡಿ. |
03:38 | ಈಗ ರಾಕೆಟ್ ನ ಅಳತೆಗೆ ಅನುಗುಣವಾಗಿ, ಎಫೆಕ್ಟ್ ಅನ್ನು ಕಟ್ ಮಾಡೋಣ. |
03:43 | Rocket layer ಅನ್ನು ಹೊರತುಪಡಿಸಿ, ಉಳಿದೆಲ್ಲಾ |
03:47 | ಹೆಸರನ್ನು Fire ಎಂದು ಬದಲಿಸಿ. |
03:50 | ಫೈಲ್ ಅನ್ನು ಸೇವ್ ಮಾಡಲು, Ctrl ಮತ್ತು S ಕೀಗಳನ್ನು ಒತ್ತಿ. |
03:54 | Tool box ಗೆ ಹೋಗಿ, Cutout tool ಅನ್ನು ಆಯ್ಕೆ ಮಾಡಿ. |
03:58 | ಇಲ್ಲಿ ತೋರಿಸಿದಂತೆ ಫೈರ್ ಎಫೆಕ್ಟ್ ಅನ್ನು ಕಟ್ ಮಾಡಿ. ಗ್ರುಪ್ ಲೇಯರ್ ನ ಹೆಸರು Fire cut ಎಂದು ಬದಲಾಗಿರುವುದನ್ನು ಗಮನಿಸಿ. |
04:06 | Transform tool ಅನ್ನು ಆಯ್ಕೆ ಮಾಡಿ. |
04:09 | handle ನ ಕಿತ್ತಳೆ ಬಣ್ಣದ ಚುಕ್ಕಿಯನ್ನು ಬಳಸಿ, ಫೈರ್ (ಬೆಂಕಿಯ) ಅಳತೆಯನ್ನು ಕಡಿಮೆ ಮಾಡಿ. |
04:14 | ಈ ಲೇಯರ್ ಅನ್ನು Rocket layer ನ ಕೆಳಗಡೆ ಸರಿಸಿ. |
04:19 | ಡ್ರಾಪ್ ಡೌನ್ ಲಿಸ್ಟ್ ಅನ್ನು ಕ್ಲಿಕ್ ಮಾಡಿ. Mask layer ಅನ್ನು ಆಯ್ಕೆ ಮಾಡಿ. ಈಗ ನಾವು nodes ಗಳನ್ನು ಹೊಂದಿಸಬಹುದು. |
04:27 | Parameters panel ನಲ್ಲಿ, Feather parameter ಅನ್ನು 25 ಎಂದು ಬದಲಿಸಿ. |
04:33 | ಫೈರ್ ಗೆ ಫೀದರ್ ಎಫೆಕ್ಟ್ ಅನ್ವಯವಾಗಿರುವುದನ್ನು ಗಮನಿಸಿ. |
04:38 | ಈಗ ನಾವು ಫೈರ್ ಅನ್ನು ಆನಿಮೇಟ್ ಮಾಡೋಣ. Turn on animate editing mode ಐಕಾನ್ ಅನ್ನು ಕ್ಲಿಕ್ ಮಾಡಿ. |
04:44 | 3 ನೆಯ ಫ್ರೇಮ್ ಗೆ ಹೋಗಿ, Keyframes panel ನಲ್ಲಿ ಒಂದು keyframe ಅನ್ನು ಸೇರಿಸಿ. |
04:49 | ಫೈರ್ ನ node ಗಳನ್ನು ಇಲ್ಲಿ ತೋರಿಸಿರುವಂತೆ ಹೊಂದಿಸಿ. |
04:56 | ಈಗ 6 ನೆಯ ಫ್ರೇಮ್ ಗೆ ಹೋಗಿ. Keyframes panel ನಲ್ಲಿ ಸೊನ್ನೆಯ ಫ್ರೇಮ್ ಅನ್ನು ಡುಪ್ಲಿಕೇಟ್(ನಕಲು) ಮಾಡಿ. |
05:03 | ನಂತರ ನಾವು ಈ ಫೈರ್ ಆನಿಮೇಷನ್ ಅನ್ನು ಲೂಪ್ ಮಾಡುವೆವು. ಹಾಗಾಗಿ, Fire cut group layer ನ ಮೇಲೆ ರೈಟ್ ಕ್ಲಿಕ್ ಮಾಡಿ. |
05:10 | ಅಲ್ಲಿ New layer ಅನ್ನೂ, ನಂತರ Other ಅನ್ನೂ ಮತ್ತು Time loop ಅನ್ನೂ ಕ್ಲಿಕ್ ಮಾಡಿ. |
05:17 | Parameters panel ನಲ್ಲಿ, Duration parameter ಅನ್ನು 12 ಎಂದು ಬದಲಿಸಿ. |
05:24 | Only for Positive Duration ಚೆಕ್ ಬಾಕ್ಸ್ ಅನ್ನು ಟಿಕ್ ಮಾಡಿ.
ಈಗ ಆನಿಮೇಷನ್ ಅನ್ನು ಪರೀಕ್ಷಿಸಲು Play ಬಟನ್ ಅನ್ನು ಕ್ಲಿಕ್ ಮಾಡಿ. |
05:33 | ಈಗ ರಾಕೆಟ್ ಅನ್ನು ಆನಿಮೇಟ್ ಮಾಡೋಣ. ಎಲ್ಲಾ ಲೇಯರ್ ಗಳನ್ನೂ ಗ್ರುಪ್ ಮಾಡಿ. |
05:39 | Group layer ನ ಹೆಸರನ್ನು Rocket ಎಂದು ಬದಲಿಸಿ. |
05:42 | ಈಗ ಫ್ರೇಮ್ ಸಂಖ್ಯೆ ಸೊನ್ನೆಗೆ ಹೋಗಿ, ರಾಕೆಟ್ ಅನ್ನು ಇಲ್ಲಿ ತೋರಿಸಿದಂತೆ , ಕ್ಯಾನ್ವಾಸ್ ನ ಕೆಳಕ್ಕೆ ತನ್ನಿ. |
05:48 | ಈಗ 100 ನೆಯ ಫ್ರೇಮ್ ಗೆ ಹೋಗಿ, ರಾಕೆಟ್ ಅನ್ನು ಕ್ಯಾನ್ವಾಸ್ ನ ಮೇಲ್ಭಾಗಕ್ಕೆ ಸರಿಸಿ. |
05:55 | ಈಗ rocket animation ಅನ್ನು ಮಾಡಲಾಗಿದೆ. |
05:58 | ಈಗ ನಾವು Inkscape ನಲ್ಲಿ ರಚಿಸಿದ ಬ್ಯಾಕ್-ಗ್ರೌಂಡ್ ಇಮೇಜ್ ಅನ್ನು ಸೇರಿಸೋಣ. |
06:03 | ನಾನು ಈ ಇಮೇಜ್ ಅನ್ನು Documents ಫೋಲ್ಡರ್ ನಲ್ಲಿ ಸೇವ್ ಮಾಡಿಕೊಂಡಿದ್ದೇನೆ. |
06:06 | File ಗೆ ಹೋಗಿ, Import ಅನ್ನು ಕ್ಲಿಕ್ ಮಾಡಿ. |
06:11 | ಈ ಲೇಯರ್ ಅನ್ನು Rocket group layer ನ ಕೆಳಕ್ಕೆ ಸರಿಸಿ. |
06:15 | ಫೈಲ್ ಅನ್ನು ಸೇವ್ ಮಾಡಲು, Ctrl ಮತ್ತು S ಕೀಲಿಗಳನ್ನು ಒತ್ತಿ. |
06:18 | ಕೊನೆಯದಾಗಿ ಆನಿಮೇಷನ್ ಅನ್ನು ರೆಂಡರ್ ಮಾಡೋಣ.
File ಗೆ ಹೋಗಿ Render ಅನ್ನು ಕ್ಲಿಕ್ ಮಾಡಿ. |
06:25 | ನಾನು ಔಟ್ಪುಟ್ ಅನ್ನು Desktop ನಲ್ಲಿ ಸೇವ್ ಮಾಡುವೆನು.
extension ಅನ್ನು avi ಎಂದೂ, Target ಅನ್ನು ffmpeg ಎಂದೂ ಬದಲಿಸಿ. |
06:34 | ಈಗ Render ನ ಮೇಲೆ ಕ್ಲಿಕ್ ಮಾಡಿ. |
06:37 | ಈಗ ಆನಿಮೇಷನ್ ಅನ್ನು ಪರೀಕ್ಷಿಸೋಣ.
Desktop ಗೆ ಹೋಗಿ, ಔಟ್ ಪುಟ್ ಫೈಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ, ನಮ್ಮ ಆನಿಮೇಷನ್ ಅನ್ನು ಪ್ಲೇ ಮಾಡೋಣ. |
06:45 | ನಮ್ಮ ರಾಕೆಟ್ ಆನಿಮೇಷನ್ ಈ ರೀತಿಯಾಗಿ ಕಾಣುತ್ತದೆ. |
06:48 | ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಸಂಕ್ಷಿಪ್ತವಾಗಿ |
06:53 | ಈ ಟ್ಯುಟೋರಿಯಲ್ ನಲ್ಲಿ ನಾವು, ಫೈರ್ ಎಫೆಕ್ಟ್, |
06:58 | Cut out ಎಫೆಕ್ಟ್,
slope & offset ಪ್ಯಾರಾಮೀಟರ್ ಗಳನ್ನು ಬದಲಿಸುವುದು, ಮತ್ತು Feather ಎಫೆಕ್ಟ್ ಇವುಗಳ ಕುರಿತು ಕಲಿತಿದ್ದೇವೆ. |
07:02 | ಇದರ ಜೊತೆಗೆ rocket animation ಮಾಡುವುದನ್ನು ಕಲಿತಿದ್ದೇವೆ. |
07:05 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ - ಒಂದು ವುಡ್ ಫೈರ್ ಆನಿಮೇಷನ್ ಅನ್ನು ರಚಿಸಿ. |
07:10 | Code files ಲಿಂಕ್ ನಲ್ಲಿ ಕಟ್ಟಿಗೆಯ ಇಮೇಜ್ ಅನ್ನು ಕೊಡಲಾಗಿದೆ. |
07:14 | ನಿಮ್ಮ ಪೂರ್ಣಗೊಂಡ ಅಸೈನ್ ಮೆಂಟ್ ಈ ರೀತಿಯಾಗಿ ಕಾಣಬೇಕು. |
07:18 | ಈ ವಿಡಿಯೋ Spoken Tutorial ಪ್ರಾಜೆಕ್ಟ್ ನ ಕುರಿತು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ. ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ನೋಡಿ. |
07:23 | ಸ್ಪೋಕನ್ ಟ್ಯುಟೋರಿಯಲ್ಸ್ ಕಾರ್ಯಶಾಲೆಗಳನ್ನು ನಡೆಸಿ, ಪ್ರಮಾಣಪತ್ರವನ್ನು ಕೊಡುತ್ತದೆ.
ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ |
07:32 | ದಯವಿಟ್ಟು ಸಮಯವನ್ನೊಳಗೊಂಡ ನಿಮ್ಮ ಪ್ರಶ್ನೆಗಳನ್ನುಈ ಫೋರಮ್ ನಲ್ಲಿ ಪೋಸ್ಟ್ ಮಾಡಿ. |
07:35 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD, ಭಾರತ ಸರ್ಕಾರ – ಇವರಿಂದ ಅನುದಾನವನ್ನು ಪಡೆದಿರುತ್ತದೆ.
ಈ ಮಿಷನ್ ನ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿದೆ. |
07:45 | ಅನುವಾದ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.
ಧನ್ಯವಾದಗಳು. |