Synfig/C3/Cutout-animation/Kannada

From Script | Spoken-Tutorial
Revision as of 16:52, 8 November 2020 by NaveenBhat (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time
Narration
00:01 Cutout animation” using Synfig ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:05 ಈ ಪಾಠದಲ್ಲಿ ನಾವು, ಒಂದು ಇಮೇಜ್ ಅನ್ನು Import(ಇಂಪೋರ್ಟ್) ಮಾಡಲು ಕಲಿಯುತ್ತೇವೆ.
00:10 ಆ ಇಮೇಜ್ ನ ಮೇಲೆ Cutout tool ಅನ್ನು ಉಪಯೋಗಿಸುವುದು ಮತ್ತು ಕಟೌಟ್ ಶೇಪ್ಸ್ ಗಳನ್ನು ಎನಿಮೇಟ್ ಮಾಡುವದನ್ನು ಕಲಿಯುತ್ತೇವೆ.
00:15 ಈ ಪಾಠಕ್ಕಾಗಿ ನಾನು Ubuntu Linux 14.04 OS ಮತ್ತು Synfig version 1.0.2 ಗಳನ್ನು ಉಪಯೋಗಿಸುತ್ತೇನೆ.
00:26 ನಾವು Synfig interface ನಲ್ಲಿದ್ದೇವೆ.
00:29 ಮೊದಲು ನಮ್ಮ Synfig ಫೈಲ್ ಅನ್ನು ಸೇವ್ ಮಾಡೋಣ.
00:34 File ಗೆ ಹೋಗಿ Save ಮೇಲೆ ಕ್ಲಿಕ್ ಮಾಡಿ.
00:37 ನಾನು ಲೊಕೇಶನ್ ಅನ್ನು Desktop ಎಂದು ಆರಿಸುತ್ತೇನೆ.
00:41 Name ಮೇಲೆ ಕ್ಲಿಕ್ ಮಾಡಿ, Cutout-animation ಗೆ ಬದಲಾಯಿಸಿ.
00:46 ಈಗ ನಾವು ಕಟೌಟ್ ಎನಿಮೇಶನ್ ರಚಿಸಲು ಪ್ರಾರಂಭಿಸೋಣ.
00:50 ನಾವು Synfig ನಲ್ಲಿ ಇಮೇಜ್ ಅನ್ನು ಇಂಪೋರ್ಟ್ ಮಾಡಬೇಕು.
00:53 ಅದಕ್ಕಾಗಿ, File ಗೆ ಹೋಗಿ Import ಅನ್ನು ಕ್ಲಿಕ್ ಮಾಡಿ.
00:58 'Please select a file' window ಅನ್ನು ತೆರೆಯಿರಿ.
01:01 ಮತ್ತು Painting.png. ಅನ್ನು ಸೆಲೆಕ್ಟ್ ಮಾಡಿ, Import ಅನ್ನು ಆರಿಸಿ.
01:08 ನಾವು canvas ಮೇಲೆ ಇಮೇಜ್ ಅನ್ನು ಪಡೆಯುತ್ತೇವೆ.
01:11 ಅದೇ ರೀತಿ, Paint.png ಫೈಲ್ ಅನ್ನೂ ಇಂಪೋರ್ಟ್ ಮಾಡಿ.
01:16 ನಾವು Paint ಮತ್ತು Painting ಎಂಬ ಎರಡು ಟ್ಯುಟೋರಿಯಲ್ ಗಳನ್ನು ಪಡೆಯುತ್ತೇವೆ.
01:21 ಇಲ್ಲಿ ತೋರಿಸಿದಂತೆ ಇಮೇಜ್ ಅನ್ನು ಸ್ಕೇಲ್ ಮಾಡಿ ಹೊಂದಿಸಿ.
01:26 ನಮಗೆ ಈ ಎನಿಮೇಶನ್ ಗಾಗಿ painting ಲೇಯರ್ ನ ಐದು ಕೊಪಿ ಗಳ ಅವಶ್ಯಕತೆ ಇದೆ.
01:30 ಅದಕ್ಕಾಗಿ layer ಅನ್ನು ಸೆಲೆಕ್ಟ್ ಮಾಡಿ Duplicate layer ಐಕೊನ್ ಅನ್ನು ಕ್ಲಿಕ್ ಮಾಡಿ.
01:35 4 ಬಾರಿ ಪುನರಾವರ್ತಿಸಿ.
01:39 ನಾವು ಮೊದಲು Painting layer ಅನ್ನು ನಂತರ ಅದರ ನಾಲ್ಕು ಕೊಪಿಗಳನ್ನು ಹೊಂದಿದ್ದೇವೆ.
01:45 layers ಗಳ ಹೆಸರನ್ನು -

Girl's head,

01:49 Girl's upper body and bucket,

Girl’s legs,

01:53 Boy’s hand,

Boy’s body ಎಂದು ಕೊಡಿ.

01:57 Show/Hide ಅನ್ನು ಅನ್ಚೆಕ್ ಮಾಡುವ ಮೂಲಕ layers off ಅನ್ನು ಮಾಡಿ.
02:02 Girl's upper body and bucket layer ಅನ್ನು ಸೆಲೆಕ್ಟ್ ಮಾಡಿ ಮತ್ತು ಆ ಲೇಯರ್ ಅನ್ನು ಟರ್ನ್ on ಮಾಡಿ
02:07 Toolboxಗೆ ಹೋಗಿ. Cutout tool ಮೇಲೆ ಕ್ಲಿಕ್ ಮಾಡಿ ಮತ್ತುಇಲ್ಲಿ ತೋರಿಸಿದಂತೆ ಔಟ್-ಲೈನ್ ಎಳೆಯುವ ಮೂಲಕ, ಈ ಲೇಯರ್ ಅನ್ನು mask(ಮಾಸ್ಕ್) ಮಾಡಿ .
02:17 mask ನ ನೋಡ್ಸ್ ಗಳನ್ನುಚಾಲಿಸುವ ಮೂಲಕ ನಾವು, mask ಅನ್ನು ಹೊಂದಿಸಬಹುದು.
02:23 ಒಂದಾದ ನಂತರ ಒಂದರಂತೆ layers on ಮಾಡಿ ಮತ್ತು ಬೇರೆ ಲೇಯರ್ಸ್ ಗಳನ್ನು ಮಾಸ್ಕ್ ಮಾಡಲು, Cutout tool ಅನ್ನು ಉಪಯೋಗಿಸಿ. ಹೀಗೇ...
02:32 ಕಟೌಟ್ ಟೂಲ್ ನಿಂದ, ಇಂಪೋರ್ಟ್ ಮಾಡಿದ ಚಿತ್ರದ ಮೇಲೆ ಮಾಸ್ಕ್ ಮಾಡಲು, ನಾವು ಫ್ರೀಹ್ಯಾಂಡ್ ಆಯ್ಕೆಯನ್ನು ರಚಿಸಬಹುದು.
02:40 ಅಂತೆಯೇ paint.png layer ಅನ್ನು ಕೂಡಾ ಮಾಸ್ಕ್ ಮಾಡಿ.
02:46 ಈಗ ಫೈಲ್ ಅನ್ನು ಸೇವ್ ಮಾಡಲು Ctrl ಮತ್ತು S ಕೀಗಳನ್ನು ಉಪಯೋಗಿಸಿ.
02:52 Layers panel ಗೆ ಹೋಗಿ ಮತ್ತು layer- Boy's hand ಅನ್ನು ಕ್ಲಿಕ್ ಮಾಡಿ.
02:57 ಈ ಲೇಯರ್ ನ Mask layer ಮೇಲೆ ರೈಟ್ ಕ್ಲಿಕ್ ಮಾಡಿ.
03:01 New layer ಗೆ ಹೋಗಿ ನಂತರ Transform ಗೆ ಹೋಗಿ.
03:04 ಈಗ Rotate ಮೇಲೆ ಕ್ಲಿಕ್ ಮಾಡಿ.
03:07 ಇಲ್ಲಿ ತೋರಿಸಿರುವಂತೆ ರೊಟೇಟ್ ಹ್ಯಾಂಡಲ್ ಅನ್ನು ಹೊಂದಿಸಿ.
03:11 Turn on animate editing mode ಐಕಾನ್ ಮೇಲೆ ಕ್ಲಿಕ್ ಮಾಡಿ.
03:16 ಕರ್ಸರ್ ಅನ್ನು 30ನೇ ಫ್ರೇಮ್ ಗೆ ತನ್ನಿ.
03:21 Parameters panel ಗೆ ಹೋಗಿ Amount ಮೇಲೆ ಕ್ಲಿಕ್ ಮಾಡಿ.
03:25 ಇದರ ವೆಲ್ಯೂವನ್ನು 0 ದಿಂದ -25 ಮಾಡಿ.
03:30 ನಂತರ Layers panel ಗೆ ಹೋಗಿ, Girl's upper body and bucket layer ಮೇಲೆ ಕ್ಲಿಕ್ ಮಾಡಿ.
03:37 Girl's upper body and bucket layerMask layer(ಮಾಸ್ಕ್ ಲೇಯರ್) ಮೇಲೆ ರೈಟ್ ಕ್ಲಿಕ್ ಮಾಡಿ.
03:42 New layer ಗೆ ಹೋಗಿ ನಂತರ Transform ಗೆ ಹೋಗಿ.
03:47 Rotate ಅನ್ನು ಆಯ್ದುಕೊಂಡು, ಇಲ್ಲಿ ತೋರಿಸಿರುವಂತೆ ರೊಟೇಟ್ ಹ್ಯಾಂಡಲ್ ಅನ್ನು ಹೊಂದಿಸಿ.
03:53 Cursor ಅನ್ನು 70ನೇ ಫ್ರೇಮ್ ಗೆ ತನ್ನಿ ಮತ್ತು Amount ವೆಲ್ಯೂ ವನ್ನು 0 to -6.14.ಎಂದು ಪರಿವರ್ತಿಸಿ.
04:02 Layers panel(ಲೇಯರ್ಸ್ ಪೆನಲ್) ಗೆ ಹೋಗಿ Girl's head layer ಮೇಲೆ ಕ್ಲಿಕ್ ಮಾಡಿ.
04:07 Girl's head layerMask layer(ಮಾಸ್ಕ್ ಲೇಯರ್) ಮೇಲೆ ರೈಟ್ ಕ್ಲಿಕ್ ಮಾಡಿ.
04:10 Go to New layer and then click on Transform.
04:14 ಈಗ Rotate ಮೇಲೆ ಕ್ಲಿಕ್ ಮಾಡಿ, ಇಲ್ಲಿ ತೋರಿಸಿರುವಂತೆ ರೊಟೇಟ್ ಹ್ಯಾಂಡಲ್ ಅನ್ನು ಸರಿಹೊಂದಿಸಿ.
04:20 ಕರ್ಸರ್ ಅನ್ನು 70ನೇ ಫ್ರೇಮ್ ಗೆ ಸರಿಸಿ ಮತ್ತು Parameters panel ಗೆ ಹೋಗಿ.
04:26 Amount ನ ವೆಲ್ಯೂ ವನ್ನು 0 ಇಂದ -10 ರವರೆಗೆ ಎಂದು ಪರಿವರ್ತಿಸಿ.
04:34 ನಾವು ಲೇಯರ್ಸ್ ಗಳನ್ನು ಹೀಗೆ ಮರುಹೊಂದಿಸಿ:

Boy’s hand,

Boy's body,

Girl’s head,

Girl's upper body and bucket,

Girl’s legs.

04:44 ಈಗ, Layers panel ಗೆ ಹೋಗಿ ಮತ್ತು paint layer ನ ಮಾಸ್ಕ್ ಮೇಲೆ ಕ್ಲಿಕ್ ಮಾಡಿ.
04:48 ಕರ್ಸರ್ ಅನ್ನು 0ನೇ ಫ್ರೇಮ್ ಮೇಲಿರಿಸಿ, ನಂತರ canvas(ಕ್ಯಾನ್ವಾಸ್) ಗೆ ಹೋಗಿರಿ.
04:56 ಇಲ್ಲಿ ತೋರಿಸಿರುವಂತೆ mask nodes ಗಳನ್ನು ಚಾಲಿಸಿ.
04:59 ಕರ್ಸರ್ ಅನ್ನು 30ನೇ ಫ್ರೇಮ್ ಮೇಲಿರಿಸಿ ಮತ್ತು canvas(ಕ್ಯಾನ್ವಾಸ್) ಗೆ ಹೋಗಿ.
05:04 ಇಲ್ಲಿ ತೋರಿಸಿದಂತೆ mask nodes ಅನ್ನು ಚಾಲಿಸಿ.
05:08 Turn off animate editing mode ಐಕೊನ್ ಮೇಲೆ ಕ್ಲಿಕ್ ಮಾಡಿ.
05:12 ನಂತರ ಕ್ಯಾನ್ವಾಸ್ ನ ಕೆಳಭಾಗದಲ್ಲಿರುವ Seek to begin ಮೇಲೆ ಕ್ಲಿಕ್ ಮಾಡಿ.
05:17 ಈಗ Play ಬಟನ್ ಒತ್ತುವ ಮೂಲಕ ಎನಿಮೇಶನ್ ಅನ್ನು ಪ್ಲೇ ಮಾಡಿ.
05:22 background layer ಗಾಗಿ ಕ್ಯಾನ್ವಾಸ್ ಮೇಲೆ ಒಂದು ರೆಕ್ಟಾಂಗಲ್ ಅನ್ನು ಚಿತ್ರಿಸಿ.
05:26 ಫೈಲ್ ಅನ್ನು ಸೇವ್ ಮಾಡಲು Ctrl ಮತ್ತು S ಕೀಗಳನ್ನು ಒತ್ತಿರಿ.
05:31 ನಂತರ File ಗೆ ಹೋಗಿ Render ಅನ್ನು ಕ್ಲಿಕ್ ಮಾಡಿ.
05:36 Render setting window ಗೆ ಹೋಗಿ. Target ಡ್ರೊಪ್ ಡೌನ್ ಮೆನ್ಯೂ ಮೇಲೆ ಕ್ಲಿಕ್ ಮಾಡಿ, ಎಕ್ಸ್ಟೆನ್ಶನ್ ಅನ್ನು ffmpeg ಎಂದು ಆರಿಸಿ.
05:45 End time ಮೇಲೆ ಕ್ಲಿಕ್ ಮಾಡಿ ಅದನ್ನು 70 ಕ್ಕೆ ಬದಲಾಯಿಸಿ.
05:49 Render ಅನ್ನು ಕ್ಲಿಕ್ ಮಾಡಿ.
05:52 Desktop(ಡೆಸ್ಕ್ಟೊಫ್) ಗೆ ಹೋಗಿ. Cutout-animation folder ಮೇಲೆ ಡಬಲ್ ಕ್ಲಿಕ್ ಮಾಡಿ
05:56 Cutout-animation.avi ಅನ್ನು ಆರಿಸಿ.
06:00 ಎನಿಮೇಶನ್ ಅನ್ನು ರೈಟ್ ಕ್ಲಿಕ್ ಮಾಡಿ Firefox ವೆಬ್ ಬ್ರೌಸರ್ ನಲ್ಲಿಪ್ಲೇ ಮಾಡಿ.
06:07 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ.
06:12 ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು ಸಿನ್ಫಿಗ್ ನಲ್ಲಿ Cutout animation ಮಾಡುವದನ್ನು ಕಲಿತೆವು.
06:19 ನಾವು Cutout tool ಉಪಯೋಗಿಸಿ ಕಟೌಟ್ಸ್ ಗಳನ್ನು ಎನಿಮೇಟ್ ಮಾಡಲು ಕಲಿತೆವು.
06:24 ಇಲ್ಲಿ ನಿಮಗೊಂದು ಪಾಠನಿಯೋಜನೆ ಇದೆ.
06:28 Code files ಲಿಂಕ್ ನಲ್ಲಿ ಕೊಟ್ಟಿರುವ ಭಾರತದ ಧ್ವಜದ ಇಮೇಜ್ ಅನ್ನು ಆಯ್ದುಕೊಳ್ಳಿ.
06:33 ಚಕ್ರದ ಭಾಗವನ್ನುCutout tool ಅನ್ನು ಉಪಯೋಗಿಸಿ ಕತ್ತರಿಸಿ ಚಕ್ರವು ತಿರುಗುವಂತೆ ಮಾಡಿ.
06:38 ಮುಗಿದಮೇಲೆ ನಿಮ್ಮ ಪಾಠನಿಯೋಜನೆ ಹೀಗೆ ಕಾಣಬೇಕು.
06:42 ಈ ವೀಡಿಯೊ 'ಸ್ಪೋಕನ್ ಟ್ಯುಟೋರಿಯಲ್' ಯೋಜನೆಯ ಸಾರಾಂಶವಾಗಿದೆ. ದಯವಿಟ್ಟು ಅದನ್ನು ಡೌನ್‌ಲೋಡ್ ಮಾಡಿ ಮತ್ತು ವೀಕ್ಷಿಸಿ.
06:49 ನಾವು ಸ್ಪೋಕನ್ ಟ್ಯುಟೋರಿಯಲ್ಸ್ ಉಪಯೋಗಿಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ. ಪ್ರಮಾಣಪತ್ರವನ್ನೂ ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
06:56 ಸಮಯಾಧಾರಿತ ಪ್ರಶ್ನೆಗಳನ್ನು ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ.
06:59 ಸ್ಪೋಕನ್ ಟ್ಯುಟೋರಿಯಲ್ ಯೋಜನೆಗೆ ಭಾರತ ಸರ್ಕಾರದ NMEICT, MHRD ಧನಸಹಾಯ ನೀಡುತ್ತಿದೆ.
07:05 ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

NaveenBhat