STEMI-2017/C2/AorB-Hospital-data-entry/Kannada
TIME | NARRATION |
00:01 | ನಮಸ್ಕಾರ. A/B Hospital data entry ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, ಒಬ್ಬ ಹೊಸ ರೋಗಿಯು A/B Hospital ಗೆ ದಾಖಲಾಗುವಾಗ STEMI App ನಲ್ಲಿ ಆ ರೋಗಿಯ ಬಗ್ಗೆ ಎಲ್ಲ ವಿವರಗಳನ್ನು ತುಂಬಲು ಕಲಿಯುವೆವು. |
00:18 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಿಮಗೆ -
STEMI App ಅನ್ನು ಇನ್ಸ್ಟಾಲ್ ಮಾಡಿರುವ ಒಂದು Android tablet (ಆಂಡ್ರೈಡ್ ಟ್ಯಾಬ್ಲೆಟ್) ಹಾಗೂ ಸಕ್ರಿಯವಿರುವ ಇಂಟರ್ನೆಟ್ ಸಂಪರ್ಕ ಇವುಗಳ ಅವಶ್ಯಕತೆಯಿದೆ. |
00:29 | ನೀವು STEMI ಡಿವೈಸ್ ಹಾಗೂ STEMI App ಗಳ ಬಳಕೆಯನ್ನು ತಿಳಿದಿರುವುದು ಅವಶ್ಯಕ. |
00:35 | ಇಲ್ಲದಿದ್ದರೆ, ದಯವಿಟ್ಟು ಈ ವೆಬ್ಸೈಟ್ ನಲ್ಲಿರುವ STEMI ಟ್ಯುಟೋರಿಯಲ್ ಸರಣಿಯನ್ನು ನೋಡಿ. |
00:42 | ಈ ಮೊದಲು, Patient Detailsನ ಅಡಿಯಲ್ಲಿ, Contact Details ಪೇಜ್ ನ ವರೆಗೆ ಡೇಟಾ ನಮೂದಿಸುವುದನ್ನು ನಾವು ಕಲಿತಿದ್ದೇವೆ. |
00:51 | A/B Hospital Data Entry ಯಲ್ಲಿ, App ನಮ್ಮನ್ನು Thrombolysis ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
00:59 | A Hospital – ಒಂದುವೇಳೆ Hub hospital ನಲ್ಲಿ Cath Labs ಲಭ್ಯವಿರದಿದ್ದರೆ ಮತ್ತು ರೋಗಿಗೆ thrombolysis ಅನ್ನು ಕೊಡಿಸದೆ ಕರೆತಂದಿದ್ದರೆ, ಇಲ್ಲಿ ಅವನು/ಅವಳು thrombolysis ಚಿಕಿತ್ಸೆಯನ್ನು ಪಡೆಯುತ್ತಾನೆ/ಳೆ. |
01:15 | B Hospital - ಒಂದುವೇಳೆ, ರೋಗಿಯು Hub Hospital ಗೆ PCI Hours ನ ನಂತರ ಬಂದರೆ ಮತ್ತು ಅವನನ್ನು thrombolysis ಚಿಕಿತ್ಸೆಯನ್ನು ಕೊಡಿಸದೆ ಕರೆತಂದಿದ್ದರೆ, ಇಲ್ಲಿ ರೋಗಿಯು thrombolysis ಚಿಕಿತ್ಸೆಯನ್ನು ಪಡೆಯುತ್ತಾನೆ/ಳೆ. |
01:31 | Thrombolysis, ನ ಅಡಿಯಲ್ಲಿ, ಮೊದಲು Medication Prior to Thrombolysis ಎಂದು ಇದೆ. |
01:38 | ಆಸ್ಪತ್ರೆಯಲ್ಲಿರುವಾಗ ರೋಗಿಗೆ ಕೊಡಲಾದ ಔಷಧಿಗಳನ್ನು ಆಧರಿಸಿ ಈ ಕೆಳಗಿನವುಗಳನ್ನು Yes ಎಂದು ಗುರುತಿಸಿ- |
01:47 | Aspirin 325 mg: ಇದು Yes ಎಂದಾದರೆ,
Dosage: 325 mg Date and Time |
01:57 | Clopidogrel: ಇದು Yes ಎಂದಾದರೆ,
Dosage: 300 mg Date and Time |
02:05 | Unfractionated Heparin: ಇದು Yes ಎಂದಾದರೆ,
Dosage: 60 Units/kg Date and Time |
02:16 | LMW Heparin: ಇದು Yes ಎಂದಾದರೆ,
Dosage: 120 mg Date and Time |
02:25 | Ticagrelor: ಇದು Yes ಎಂದಾದರೆ,
Dosage: 180 mg Date and Time |
02:33 | ದಯವಿಟ್ಟು ಗಮನಿಸಿ: ಮೇಲೆ ಹೇಳಿದ ಔಷಧಿಗಳ ಆಯ್ಕೆ ಮತ್ತು ಪ್ರಮಾಣಗಳು ಇಲ್ಲಿ ಉದಾಹರಣೆಗಾಗಿ ಮಾತ್ರ ಎಂಬುದನ್ನು ಗಮನಿಸಿ. |
02:42 | ರೋಗಿಯ ಪರಿಸ್ಥಿತಿ ಮತ್ತು ಚಿಕಿತ್ಸಾ ವಿಧಾನಗಳಿಗೆ ಅನುಸಾರವಾಗಿ ಔಷಧಿಗಳನ್ನು ಕೊಡಿ. |
02:48 | ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.
'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ. |
02:57 | ಕೂಡಲೇ ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
03:04 | App ಈಗ ನಮ್ಮನ್ನು Thrombolysis Details ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
03:10 | Thrombolysis Details ನ ಅಡಿಯಲ್ಲಿ, ಒಂದು ಕಡ್ಡಾಯವಾದ ಫೀಲ್ಡ್ ಇದೆ. |
03:16 | ಇವುಗಳಲ್ಲಿ ಯಾವುದೇ ಒಂದು ಪ್ರಕಾರದ Thrombolytic Agent ಅನ್ನು ಆಯ್ಕೆಮಾಡಿ.
Streptokinase Tenecteplase Reteplase |
03:26 | ನಾನು Streptokinase ಅನ್ನು ಆಯ್ಕೆಮಾಡುವೆನು. |
03:30 | ಇವುಗಳಲ್ಲಿ ಒಂದು Thrombolytic Agent ಅನ್ನು ಆಯ್ಕೆಮಾಡಿದಾಗ, ನಾವು ಈ ಡ್ರಾಪ್-ಡೌನ್ ಗಳನ್ನು ಪಡೆಯುತ್ತೇವೆ-
Dosage: ನಾನು 15 lakh units ಎಂದು ಕೊಡುತ್ತೇನೆ. Start Date and Time End Date and Time |
03:43 | ಇದು ಆದಮೇಲೆ, 90 MINS ECG, Date and Time ಮತ್ತು Successful Lysis Yes/ No ಇವುಗಳನ್ನು ನೋಡುತ್ತೇವೆ. |
03:53 | ಇದು 90 mins ECG ಯನ್ನು ಆಧರಿಸಿದೆ. ನಾನು ಇದನ್ನು ‘Yes’ ಎಂದು ಗುರುತು ಹಾಕುತ್ತೇನೆ. |
03:58 | ಈ ಫೀಲ್ಡ್ ಗಳಲ್ಲಿ ಸೂಕ್ತವಾದ ಮಾಹಿತಿಯನ್ನು ತುಂಬಿ. |
04:02 | ಆಮೇಲೆ, ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ. 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ. |
04:10 | ಕೂಡಲೇ ಈ ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
04:17 | ಈ App ಈಗ ನಮ್ಮನ್ನು PCI ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
04:22 | PCI ನ ಅಡಿಯಲ್ಲಿ, DRUGS BEFORE PCI ಇದೆ.
Clopidogrel: ಇದು Yes ಎಂದಾದರೆ, Clopidogrel Dosage: 300 mg/ 600mg ನಾನು 300 mg ಅನ್ನು ಆಯ್ಕೆಮಾಡುತ್ತೇನೆ. |
04:37 | ಒಂದು ಆಯ್ಕೆಯನ್ನು ಆರಿಸಿಕೊಳ್ಳಿ ಮತ್ತು Date and Time ಅನ್ನು ನಮೂದಿಸಿ. |
04:40 | Prasugrel 60 mg: ಇದು Yes ಎಂದಾದರೆ, Date and Time ಅನ್ನು ನಮೂದಿಸಿ. |
04:45 | Ticagrelor 180 mg: ಇದು Yes ಎಂದಾದರೆ, Date and Time ಅನ್ನು ನಮೂದಿಸಿ. |
04:51 | ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ. ಮತ್ತೆ, 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ. |
04:59 | ಪೇಜ್ ಅನ್ನು ಸೇವ್ ಮಾಡಿದ ನಂತರ, ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
05:04 | ಈ App ಈಗ ನಮ್ಮನ್ನು PCI Details ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
05:10 | ಈ ಕೆಳಗಿನ ವಿವರಗಳನ್ನು ಸರಿಯಾಗಿ ನಮೂದಿಸಿ.
ಕೆಳಗಿನ ವಿವರಗಳನ್ನು Cath Lab ನಲ್ಲಿ, Cath Lab ತಂತ್ರಜ್ಞ ಅಥವಾ ಕಾರ್ಡಿಯಾಲಜಿಸ್ಟ್ ನಿಂದ ತುಂಬಲಾಗಿದೆ. |
05:21 | Cath Lab Activation , Date and Time |
05:25 | Cath Lab Arrival , Date and Time |
05:28 | Vascular Access , Date and Time |
05:32 | Catheter Access, Radial, Femoral. |
05:36 | ಇದರಲ್ಲಿ ಒಂದು ಆಯ್ಕೆಯನ್ನು ಆರಿಸಿಕೊಳ್ಳಿ. ನಾನು Femoralಅನ್ನು ಆಯ್ಕೆಮಾಡುವೆನು. |
05:41 | CART
Start Date , Start Time, End Date , End Time. |
05:48 | Select any one- STEMI ಯು ಹೊಂದಿರುವ vessels ನ ಪ್ರಕಾರ ಮತ್ತು ಸಂಖ್ಯೆಯನ್ನು ಆಧರಿಸಿ ಇಲ್ಲಿ ಆಯ್ಕೆಮಾಡಿ. |
05:55 | SVD - Single Vessel Disease
DVD - Double Vessel Disease TVD - Triple Vessel Disease |
06:05 | Insignificant Disease
ನಾನು SVD ಯನ್ನು ಆಯ್ಕೆಮಾಡುವೆನು. |
06:10 | Culprit vessel- culprit vessel ಅನ್ನು ಸೇರಿಸಲು, ಪ್ಲಸ್ ಚಿಹ್ನೆಯನ್ನು ಅಥವಾ add ಬಟನ್ ಅನ್ನು ಬಳಸಿ. |
06:18 | Culprit vessel ಗಾಗಿ ಈ ಆಯ್ಕೆಗಳು ಇರುತ್ತವೆ- LAD, D1, D2, CX, OM1, OM2, R1, RCA, PDA, PLV. |
06:35 | ನಾನು RCA ಮತ್ತು % (percentage) of RCA ಅನ್ನು 99 ಎಂದು ಆಯ್ಕೆಮಾಡುವೆನು. |
06:41 | culprit vessel ಅನ್ನು ಆಯ್ಕೆಮಾಡಿ ಮತ್ತು ಆಯ್ಕೆಮಾಡಿದ vessel ನ ಪರ್ಸೆಂಟೇಜ್ ಅನ್ನು ನಮೂದಿಸಿ. |
06:47 | ಡಿಲೀಟ್ ಮಾಡಲು, ಈ ಫೀಲ್ಡ್ ನ ಬದಿಯಲ್ಲಿರುವ Trash bin ಐಕಾನ್ ಅನ್ನು ಆಯ್ಕೆಮಾಡಿ. |
06:52 | ಹೀಗೆಯೇ, Vessel ಗಾಗಿ- vessel ಅನ್ನು ಆಯ್ಕೆಮಾಡಿ ಮತ್ತು plus ಅಥವಾ add ಬಟನ್ ಅನ್ನು ಬಳಸಿ ಆಯ್ಕೆಮಾಡಿದ vessel ನ ಪರ್ಸೆಂಟೇಜ್ ಅನ್ನು ನಮೂದಿಸಿ. |
07:03 | ಇನ್ನೂ ಹೆಚ್ಚು vessel ಗಳನ್ನು ಸೇರಿಸಲು, plus ಅಥವಾ add ಬಟನ್ ಅನ್ನು ಆಯ್ಕೆಮಾಡಿ. |
07:08 | Management Conservative: ಇಲ್ಲಿ Yes ಅನ್ನು ಆಯ್ಕೆಮಾಡಿದರೆ, ಈ ಪೇಜ್ ನಲ್ಲಿಯ ಡೇಟಾ-ಎಂಟ್ರಿ ಮುಕ್ತಾಯವಾಗುತ್ತದೆ. |
07:17 | Save & Continue ಬಟನ್ ಅನ್ನು ಆಯ್ಕೆಮಾಡಿ ಮತ್ತು ಮುಂದಿನ ಪೇಜ್ ಗೆ ನಡೆಯಿರಿ. |
07:21 | ಒಂದುವೇಳೆ ‘No’ ಅನ್ನು ಆಯ್ಕೆಮಾಡಿದರೆ, ನಾವು CABG & PCI ಎಂಬ ಡ್ರಾಪ್-ಡೌನ್ ಗಳನ್ನು ಪಡೆಯುತ್ತೇವೆ. |
07:28 | CABG: ಇದು Yes ಎಂದಾದರೆ, Present Admission ಅಥವಾ Elective ಎಂಬ ಆಯ್ಕೆಗಳಿವೆ. |
07:34 | PCI: ಇದು Yes ಎಂದಾದರೆ, ನಮಗೆ ಇನ್ನಷ್ಟು ಡ್ರಾಪ್-ಡೌನ್ ಗಳು ಸಿಗುತ್ತವೆ. |
07:39 | Intervention
Culprit Vessel : RCA, RCA ದ ಪರ್ಸೆಂಟೇಜ್ |
07:46 | intervention ಅನ್ನು ಮಾಡಿದ್ದರೆ, ಬದಿಯಲ್ಲಿರುವ ಬಾಕ್ಸ್ ಅನ್ನು ಚೆಕ್ ಮಾಡಿ. |
07:50 | ಈಗ, ಒಂದುವೇಳೆ intervention ಅನ್ನು ಮಾಡಿದ್ದರೆ, ಹೆಚ್ಚು ವಿವರಗಳನ್ನು ನಮೂದಿಸಲು ನಮಗೆ ಸೂಚಿಸಲಾಗುವುದು. |
07:56 | Wire crossing: ಇಲ್ಲಿ Yes/ No, ನಾನು Yes ಎಂದು ಆಯ್ಕೆಮಾಡುವೆನು.
Date & Time. |
08:04 | Aspiration: ಇಲ್ಲಿ Yes/ No, ನಾನು Yes ಎಂದು ಆಯ್ಕೆಮಾಡುವೆನು. |
08:09 | Balloon Dilatation: ಇಲ್ಲಿ Yes/ No,
ನಾನು Yes ಎಂದು ಆಯ್ಕೆಮಾಡುವೆನು. ಮತ್ತು ಆನಂತರ Date & Time. |
08:17 | Stenting: Yes/ No,
ನಾನು ಮತ್ತೊಮ್ಮೆ Yes ಅನ್ನು ಆಯ್ಕೆಮಾಡುವೆನು. Date & Time. |
08:25 | BMS ಅರ್ಥಾತ್ Bare Metal Stent, ಇಲ್ಲಿ Yes/No .
ನಾನು BMS ಅನ್ನು Yes ಎಂದು ಆಯ್ಕೆಮಾಡುವೆನು. ಇದು Yes ಎಂದಾದರೆ, Number of Stents ಅನ್ನು ನಮೂದಿಸಿ. |
08:39 | DES' - ಅರ್ಥಾತ್ Drug Eluting Stent , ' ಇಲ್ಲಿ Yes/ No.
M Guard - ಇಲ್ಲಿ Yes/ No. |
08:49 | TIMI Flow |
08:55 | TIMI Blush Grade |
08:58 | IABP: ಇಲ್ಲಿ Yes/ No.
ನಾನು ಮತ್ತೊಮ್ಮೆ Yes ಅನ್ನು ಆಯ್ಕೆಮಾಡುವೆನು. |
09:04 | ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.
'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ. |
09:12 | ಪೇಜ್ ಅನ್ನು ಸೇವ್ ಮಾಡಿದ ನಂತರ, ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
09:17 | ಈ App ಈಗ ನಮ್ಮನ್ನು Medication in Cath Lab ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
09:23 | Medication in Cath Lab ನ ಅಡಿಯಲ್ಲಿ – Intra - Coronary Drugs in Cath Lab |
09:29 | Nitroglycerine: Yes/ No
Adenosine: Yes/No |
09:35 | Nicorandil: Yes/No
SNP: Yes/ No |
09:42 | Ca Blockers: Yes/No
2b3a: Yes/No ಎಂದು ಇರುತ್ತವೆ. |
09:49 | 2b3a inhibitors |
09:53 | Un-fractionated Heparin: ಇಲ್ಲಿ ‘Yes’ ಅನ್ನು ಆಯ್ಕೆಮಾಡಿದರೆ,
Dosage: Date and Time ಗಳನ್ನು ನಾವು ನಮೂದಿಸಬೇಕು. |
10:08 | LMW Heparin ಮತ್ತೊಮ್ಮೆ, ಇಲ್ಲಿ ನಾವು ‘Yes’ ಅನ್ನು ಆಯ್ಕೆಮಾಡಿದರೆ,
Route: IV Dosage: Date and Time ಗಳನ್ನು ನಾವು ನಮೂದಿಸಬೇಕು. |
10:25 | Bivalirudin: Yes/ No
Abciximab: Yes/ No |
10:31 | Eptifibatide: Yes/ No
Triofiaban: Yes/ No |
10:38 | ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.
'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ. |
10:46 | ಈ ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
10:51 | ಈ App ನಮ್ಮನ್ನು ಈಗ In-Hospital Summary ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
10:56 | ಇಲ್ಲಿ, Medication in hospital ಎಂದು ಇದೆ. |
11:00 | Nitroglycerine: ಇದು Yes ಎಂದಾದರೆ
Route: Oral, Dosage: 2.5 mg Date and Time. |
11:16 | Dopamine: ಇದು Yes ಎಂದಾದರೆ,
Route: IV Dosage: 5 ml in 45 ml of 0.9% NS Date and Time. |
11:33 | Dobutamine: ಇದು Yes ಎಂದಾದರೆ,
Route:IV Dosage: 5 ml in 45 ml of 0.9% NS Date and Time. |
11:50 | Adrenaline: ಇದು Yes ಎಂದಾದರೆ,
Route: IV Dosage: 4ml in 46 ml of 0.9% NS Date and Time. |
12:06 | Nor-adrenaline: ಇದು Yes ಎಂದಾದರೆ,
Route: IV Dosage: 2ml in 48 ml of 0.9% NS Date and Time. |
12:23 | Other Drugs: ಇದು Yes ಎಂದಾದರೆ,
Name: ಉದಾ -Vasopressin Route: IV Dosage: 1ml in 19 ml of 0.9% NS Date and Time. |
12:42 | ಮತ್ತೊಮ್ಮೆ, ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.
'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ. |
12:49 | ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
12:55 | ಈ App ನಮ್ಮನ್ನು ಈಗ ADVERSE Events ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
13:01 | Adverse Events ನ ಅಡಿಯಲ್ಲಿ, ನಾವು Yes ಅಥವಾ No ಎಂದು ಆಯ್ಕೆಮಾಡಬೇಕು. |
13:06 | ಪ್ರತಿಯೊಂದು ಫೀಲ್ಡ್ ನಲ್ಲಿ Yes ಅನ್ನು ಆಯ್ಕೆಮಾಡಿದಾಗ, ಇನ್ನೂ ಹೆಚ್ಚಿನ ಮಾಹಿತಿಯನ್ನು ನಮೂದಿಸಲು ನಮಗೆ ಸೂಚಿಸಲಾಗುವುದು. |
13:12 | ಸರಿ. ಈಗ ಆರಂಭಿಸೋಣ.
Re-infarction: ಇದು Yes ಎಂದಾದರೆ, ನಾವು Location of Reinfarction: ಅನ್ನು ನಮೂದಿಸಬೇಕು. |
13:21 | ಇಲ್ಲಿ ಆಯ್ಕೆಗಳು ಹೀಗಿವೆ: Inferior, Posterior, RV, Anterior ಮತ್ತು Lateral.
ನಾನು Inferior ಅನ್ನು ಆಯ್ಕೆಮಾಡಿ ನಂತರ Date and Time ಅನ್ನು ನಮೂದಿಸುವೆನು. |
13:32 | Repeat PCI: ಇದು Yes ಎಂದಾದರೆ, Date and Time ಅನ್ನು ನಮೂದಿಸಿ. |
13:37 | CABG: ಇದು Yes ಎಂದಾದರೆ, Date and Time ಅನ್ನು ನಮೂದಿಸಿ. |
13:41 | Stroke: ಇದು Yes ಎಂದಾದರೆ, Date and Time ಅನ್ನು ನಮೂದಿಸಿ. |
13:45 | Cardiogenic Shock: ಇದು Yes ಎಂದಾದರೆ, Date and Time ಅನ್ನು ನಮೂದಿಸಿ. |
13:50 | Access Site Hemorrhage: ಇದು Yes ಎಂದಾದರೆ, Date and Time ಅನ್ನು ನಮೂದಿಸಿ. |
13:55 | Major Bleed: ಇದು Yes ಎಂದಾದರೆ, Date and Time ಅನ್ನು ನಮೂದಿಸಿ. |
13:59 | Minor Bleed: ಇದು Yes ಎಂದಾದರೆ, Date and Time ಅನ್ನು ನಮೂದಿಸಿ. |
14:03 | ಮೇಲೆ ಹೇಳಿದ್ದರಲ್ಲಿ Adverse Events ಏನಾದರೂ ಇದ್ದರೆ ಅದನ್ನು ಆಯ್ಕೆಮಾಡಿ ಮತ್ತು ಅದು ಸಂಭವಿಸಿದ Date and Time ಅನ್ನು ನಮೂದಿಸಿ.
ಸದ್ಯಕ್ಕೆ ನಾನು ಎಲ್ಲವನ್ನೂ'No' ಎಂದು ಆಯ್ಕೆಮಾಡುವೆನು. |
14:16 | ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ. |
14:21 | 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ. |
14:23 | ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
14:29 | App ಈಗ ನಮ್ಮನ್ನು Discharge Summary ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
14:34 | Discharge Summary ಯ ಅಡಿಯಲ್ಲಿ, Death ಎಂದು ಇದೆ. |
14:38 | ಒಂದುವೇಳೆ ರೋಗಿಯು ಸತ್ತುಹೋದರೆ, ಇದನ್ನು “Yes” ಎಂದು ಗುರುತು ಹಾಕುತ್ತೇವೆ. ಮತ್ತು ನಮಗೆ Reason of death , ನಂತರ Others ಎಂದು ಇರುವ ಒಂದು ಡ್ರಾಪ್-ಡೌನ್ ಸಿಗುತ್ತದೆ. |
14:47 | Reason for death ನ ಅಡಿಯಲ್ಲಿ, ನಮಗೆ ಈ ಆಯ್ಕೆಗಳಿವೆ-
Cardiac ಮತ್ತು Non Cardiac. |
14:51 | ಇದರಲ್ಲಿ ಯಾವುದನ್ನು ಆಯ್ಕೆಮಾಡಿದರೂ ನಮಗೆ Death Date and Time ಎಂಬ ಡ್ರಾಪ್-ಡೌನ್ ಸಿಗುತ್ತದೆ. |
14:57 | ನಾವು Others: ಅನ್ನು ಆಯ್ಕೆಮಾಡಿದರೆ, ರೋಗಿಯ ಮರಣಕ್ಕೆ ಬೇರೆ ಕಾರಣವಿದ್ದರೆ ಅದನ್ನು ಮತ್ತು ನಂತರ Death Date and Time ಗಳನ್ನು ಕೊಡಬೇಕು. |
15:07 | ನಾವು ಯಾವುದೇ ಒಂದು ಆಯ್ಕೆಯನ್ನು ಆರಿಸಿಕೊಂಡ ಮೇಲೆ ಡೇಟಾ ಎಂಟ್ರಿ ಅಲ್ಲಿಗೆ ಕೊನೆಗೊಳ್ಳುತ್ತದೆ. |
15:12 | ಒಂದುವೇಳೆ ರೋಗಿಯ ಮರಣ ಆಗಿರದಿದ್ದರೆ, ಆಗ “No” ಎಂದು ಗುರುತಿಸಿ. ಮತ್ತು, Discharge Medications ಗೆ ಹೋಗಿ. |
15:18 | ನಾನು ಸಧ್ಯಕ್ಕೆ Death ಅನ್ನು ‘No’ ಎಂದು ಆಯ್ಕೆಮಾಡುವೆನು. ಆಮೇಲೆ, ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ. |
15:25 | 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ. |
15:28 | ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
15:33 | ಈ App ಈಗ ನಮ್ಮನ್ನು Discharge Medications ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
15:39 | ಇಲ್ಲಿ ನಾವು- Aspirin, Clopidogrel, Prasugrel, Ticagrelor, ACEI, ARB, Beta Blocker, Nitrate, Statin and Others ಇವುಗಳನ್ನು ನೋಡುತ್ತೇವೆ. |
15:55 | ಡಿಸ್ಚಾರ್ಜ್ ಮಾಡುವ ಸಮಯದಲ್ಲಿ ರೋಗಿಗೆ ಸೂಚಿಸಲಾದ ಔಷಧಿಗಳನ್ನು Yes ಎಂದು ಗುರುತಿಸಬೇಕು. |
16:01 | ನಾನು ಕೆಲವನ್ನು ‘Yes’ ಎಂದು ಗುರುತಿಸುವೆನು. |
16:04 | ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ. |
16:08 | 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ. |
16:12 | ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
16:19 | ಈ App ಈಗ ನಮ್ಮನ್ನು Discharge/ Transfer ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
16:24 | Discharge from A/B hospital
ಇಲ್ಲಿ Date and Time ಅನ್ನು ತುಂಬಿ. |
16:29 | Discharge To ಎಂಬ ಫೀಲ್ಡ್ ನಲ್ಲಿ, ಕೆಳಗಿನವುಗಳಲ್ಲಿ ಒಂದನ್ನು ಆಯ್ಕೆಮಾಡಿ.
Stemi Cluster Hospital Non-Stemi Cluster Hospital ಅಥವಾ Home. |
16:38 | ನಾವು Home ಅನ್ನು ಆಯ್ಕೆಮಾಡಿದರೆ, ನಮಗೆ ಮತ್ತೆ ಇಲ್ಲಿ ಡ್ರಾಪ್-ಡೌನ್ ಗಳು ಸಿಗುವದಿಲ್ಲ. |
16:42 | ಒಂದುವೇಳೆ ನಾವು Non STEMI Cluster Hospital ಅನ್ನು ಆಯ್ಕೆಮಾಡಿದರೆ, ಆಗ Transfer to Hospital Name ಮತ್ತು Transfer to Hospital Address ಇವುಗಳನ್ನು ಸ್ವತಃ ನಾವೇ ನಮೂದಿಸಬೇಕಾಗುತ್ತದೆ. |
16:54 | ಏಕೆಂದರೆ, ಡೇಟಾಬೇಸ್ ನಲ್ಲಿ Non STEMI Hospital ನ ಬಗ್ಗೆ ವಿವರಗಳು ಲಭ್ಯವಿಲ್ಲ. |
17:01 | Stemi Cluster Hospital ಅನ್ನು ನಾನು ಆಯ್ಕೆಮಾಡುತ್ತೇನೆ. |
17:04 | “STEMI Cluster Hospital” ಅನ್ನು ಆಯ್ಕೆಮಾಡಿದಾಗ, Remarks ಎಂಬ ಫೀಲ್ಡ್ ಕಂಡುಬರುತ್ತದೆ. ಇಲ್ಲಿ, ನಮ್ಮ ಅಭಿಪ್ರಾಯ ಏನಾದರೂ ಇದ್ದರೆ ಅದನ್ನು ನಾವು ಸೇರಿಸಬಹುದು. |
17:14 | Transfer to Hospital Name: ಇಲ್ಲಿ, ನಾನು Kovai Medical Center and Hospital ಅನ್ನು ಆಯ್ಕೆಮಾಡುವೆನು. |
17:19 | ನಾವು ಆಸ್ಪತ್ರೆಯ ಹೆಸರನ್ನು ಆಯ್ಕೆಮಾಡಿದಾಗ, ಅದರ ವಿಳಾಸವು ತನ್ನಷ್ಟಕ್ಕೆ ತಾನೇ ಕಾಣಿಸಿಕೊಳ್ಳುತ್ತದೆ. |
17:25 | Transport Vehicle ಫೀಲ್ಡ್ ನಲ್ಲಿ,
Private Vehicle ಅಥವಾ Ambulance ಇವುಗಳಲ್ಲಿ ಒಂದನ್ನು ಆರಿಸಿಕೊಳ್ಳಿ. ನಾನು Private Vehicle ಅನ್ನು ಆಯ್ಕೆಮಾಡುವೆನು. |
17:34 | ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ. |
17:39 | 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ. |
17:42 | ಈ ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
17:48 | ಈ App ಈಗ ನಮ್ಮನ್ನು Follow up ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
17:52 | Follow-up Details ನ ಅಡಿಯಲ್ಲಿ, Duration of Follow - Up Visit: ಎಂದು ಇದೆ. |
17:58 | ಇದರಲ್ಲಿರುವ ಆಯ್ಕೆಗಳು: 1 month, 6 months, 1 year, 2 years, 3 years, 4 years ಮತ್ತು 5 years. |
18:07 | ಫಾಲೋ-ಅಪ್ ನ ಪ್ರಕಾರವನ್ನು ಆಧರಿಸಿ, ಇವುಗಳಲ್ಲಿ ಒಂದನ್ನು ಆಯ್ಕೆಮಾಡಿ.
ನಾನು 1 month ಅನ್ನು ಆಯ್ಕೆಮಾಡುವೆನು.
|
18:13 | ನಂತರ Follow- Up Date ಅನ್ನು ತುಂಬಿ. |
18:15 | ನಂತರ, Mode of Follow-Up:
Hospital Telephonic Loss to Follow Up |
18:22 | ಫಾಲೋ-ಅಪ್ ನ ಮೋಡ್ ಅನ್ನು ಆಧರಿಸಿ, ಇವುಗಳಲ್ಲಿ ಒಂದನ್ನು ಆಯ್ಕೆಮಾಡಿ. |
18:26 | ಒಂದುವೇಳೆ Loss to Follow Up ಮೋಡ್ ಅನ್ನು ಆಯ್ಕೆಮಾಡಿದರೆ, ನಮಗೆ ಮತ್ತೆ ಇಲ್ಲಿ ಡ್ರಾಪ್-ಡೌನ್ ಗಳು ಸಿಗುವುದಿಲ್ಲ.
ನಾನು Telephonic ಅನ್ನು ಆಯ್ಕೆಮಾಡುವೆನು. |
18:33 | ಒಂದುವೇಳೆ Hospital/ Telephonic ಮೋಡ್ ಅನ್ನು ಆಯ್ಕೆಮಾಡಿದರೆ, ನಮಗೆ Type of follow- up Hospital ಎಂಬ ಡ್ರಾಪ್-ಡೌನ್ ಸಿಗುತ್ತದೆ. |
18:41 | Type of follow- Up Hospital ನಲ್ಲಿ, ನಾವು
STEMI Non STEMI ಮತ್ತು No Follow Up ಇವುಗಳನ್ನು ನೋಡುತ್ತೇವೆ. |
18:47 | ಒಂದುವೇಳೆ “No Follow- Up” ಅನ್ನು ಆಯ್ಕೆಮಾಡಿದರೆ, ಆಗ ಕೆಳಗಡೆಯಿರುವ Save & Continue ಬಟನ್ ಅನ್ನು ಆಯ್ಕೆಮಾಡಿ ಮುಂದಿನ ಪೇಜ್ ಗೆ ಹೋಗಿ. |
18:55 | ಒಂದುವೇಳೆ ‘Non STEMI’ ಯನ್ನು ಆಯ್ಕೆಮಾಡಿದರೆ,
Name of the Follow-Up Hospital ಮತ್ತು Follow-Up Hospital Address ಇವುಗಳ ವಿವರಗಳನ್ನು ನಾವು ಸ್ವತಃ ನಮೂದಿಸಬೇಕಾಗುವುದು. |
19:05 | ನಾನು STEMI ಯನ್ನು ಆಯ್ಕೆಮಾಡುವೆನು. |
19:07 | “STEMI” ಯನ್ನು ಆಯ್ಕೆಮಾಡಿದರೆ, ನಮಗೆ ಡ್ರಾಪ್-ಡೌನ್ ಗಳು ಸಿಗುತ್ತವೆ. |
19:11 | Name of the Cluster: KMCH
Name of the Follow-Up Hospital: ಇಲ್ಲಿ ನಾನು Coimbatore Medical College Hospital ಅನ್ನು ಆಯ್ಕೆಮಾಡುವೆನು. |
19:21 | Follow- Up Hospital Address: Trichy Road, Gopalapuram, Coimbatore, Tamil Nadu -641018, India. ಈ ವಿಳಾಸವು ತನ್ನಷ್ಟಕ್ಕೆ ತಾನೇ ಕಾಣಿಸಿಕೊಂಡಿದೆ. |
19:34 | ಈಗ, ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ ಮತ್ತು 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ. |
19:41 | ಕೂಡಲೇ ಈ ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
19:46 | ಈ App ಈಗ ನಮ್ಮನ್ನು Medication ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
19:51 | Medication ನ ಅಡಿಯಲ್ಲಿ, ನಮಗೆ ಈ ಆಯ್ಕೆಗಳು ಸಿಗುತ್ತವೆ:
Aspirin, Clopidogrel , Prasugrel, Nitrate, Beta Blocker, ACEI, ARB, Statins, OHA ಹಾಗೂ Insulin. |
20:07 | ಫಾಲೋ-ಅಪ್ ನ ಸಮಯದಲ್ಲಿ ರೋಗಿಯು ತೆಗೆದುಕೊಳ್ಳುತ್ತಿರುವ ಔಷಧಿಗಳಿಗಾಗಿ ‘Yes’ ಎಂದು ಆಯ್ಕೆಮಾಡಿ. |
20:13 | ನಾನು ಕೆಲವನ್ನು ‘Yes’ ಎಂದು ಆಯ್ಕೆಮಾಡುವೆನು. |
20:17 | ಆಮೇಲೆ, ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ.
|
20:24 | ಕೂಡಲೇ ಈ ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
20:30 | ಈ App ಈಗ ನಮ್ಮನ್ನು Events ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
20:35 | ಈ ಪೇಜ್, ಫಾಲೋ-ಅಪ್ ಸಮಯದವರೆಗೆ ಆಗಿರುವ Event ಗಳ ವಿವರಗಳನ್ನು ಒದಗಿಸುತ್ತದೆ. |
20:41 | Recurrence of Angina: ಇದು Yes ಎಂದಾದರೆ ನಾವು ಇದನ್ನು ಗುರುತು ಹಾಕಬೇಕು. |
02:46 | TMT: TMT ಯನ್ನು ಮಾಡಿದ್ದರೆ, ಅದಕ್ಕೆ ಅನುಸಾರವಾಗಿ ಇದನ್ನು +ve (positive) ಅಥವಾ -ve (negative) ಎಂದು ಗುರುತಿಸಬೇಕು. |
20:51 | Echo LVEF: ಇಲ್ಲಿ ವಿವರಗಳನ್ನು ನಮೂದಿಸಿ.
Re CART: ಇದು Yes ಎಂದಾದರೆ, Date ಅನ್ನು ನಮೂದಿಸಿ. |
21:00 | Restenosis: ಇದು Yes ಎಂದಾದರೆ, Date ಅನ್ನು ನಮೂದಿಸಿ.
Re – MI: ಇದು Yes ಎಂದಾದರೆ, Date ಅನ್ನು ನಮೂದಿಸಿ. |
21:07 | Re- Intervention: ಇದು Yes ಎಂದಾದರೆ,
TLR PCI : Yes/ No TVR PCI : Yes/ No Non TVR PCI : Yes/ No CABG: ಇದು Yes ಎಂದಾದರೆ, Date ಅನ್ನು ನಮೂದಿಸಿ. |
21:23 | Death: ಇದು Yes ಎಂದಾದರೆ,
Death Date: Reason of Death: ಅರ್ಥಾತ್ Cardiac/ Non Cardiac ಇವುಗಳನ್ನು ಕೊಡಿ. |
21:29 | ಫಾಲೋ-ಅಪ್ ದಿನದವರೆಗೆ ಸಂಭವಿಸಿದ Events ಗಳಿಗಾಗಿ, ‘Yes’ ಅನ್ನು ಆಯ್ಕೆಮಾಡಿ.
ಸಧ್ಯಕ್ಕೆ ನಾನು ಎಲ್ಲವನ್ನೂ ‘No’ ಎಂದು ಆಯ್ಕೆಮಾಡುವೆನು. |
21:39 | ಪೇಜ್ ನ ಕೆಳತುದಿಯಲ್ಲಿರುವ Finish ಬಟನ್ ಅನ್ನು ಆಯ್ಕೆಮಾಡಿ. |
21:43 | 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ.
ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
21:52 | A/B Hospital ನ ಡೇಟಾ-ಎಂಟ್ರಿ ಇಲ್ಲಿಗೆ ಮುಕ್ತಾಯವಾಗುತ್ತದೆ. |
21:56 | ಸಂಕ್ಷಿಪ್ತವಾಗಿ, |
21:58 | ಒಬ್ಬ ಹೊಸ ರೋಗಿಯು A/B Hospital ಗೆ ದಾಖಲಾಗುವಾಗ, STEMI App ನಲ್ಲಿ ಆ ರೋಗಿಯ ಬಗ್ಗೆ ಪೂರ್ತಿ ಡೇಟಾ ತುಂಬುವುದನ್ನು ಈ ಟ್ಯುಟೋರಿಯಲ್ ನಲ್ಲಿ, ನಾವು ಕಲಿತಿದ್ದೇವೆ. |
22:09 | STEMI INDIA ಅನ್ನು ಮುಖ್ಯವಾಗಿ ಹೃದಯಾಘಾತದ ರೋಗಿಗಳಿಗೆ ಸೂಕ್ತ ಕಾಳಜಿಯನ್ನು ಪಡೆಯುವಲ್ಲಿ ಆಗುವ ವಿಳಂಬವನ್ನು ಕಡಿಮೆ ಮಾಡಲು ಮತ್ತು ಹೃದಯಾಘಾತದಿಂದಾಗುವ ಮರಣದ ಸಂಖ್ಯೆಯನ್ನು ಕಡಿಮೆ ಮಾಡಲು ‘not for profit’ ಸಂಸ್ಥೆ ಎಂದು ಸ್ಥಾಪಿಸಲಾಯಿತು. |
22:23 | “ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, IIT ಬಾಂಬೆ” ಇದು NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ಸಂಪರ್ಕಿಸಿ. http://spoken-tutorial.org |
22:37 | ಈ ಟ್ಯುಟೋರಿಯಲ್, STEMI INDIA ಮತ್ತು Spoken Tutorial Project, IIT Bombay ಇವರ ಕೊಡುಗೆಯಾಗಿದೆ. |
22:45 | ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆ ಯಿಂದ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- .
ವಂದನೆಗಳು. |