STEMI-2017/C2/AorB-Hospital-data-entry/Kannada

From Script | Spoken-Tutorial
Jump to: navigation, search
TIME NARRATION
00:01 ನಮಸ್ಕಾರ. A/B Hospital data entry ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು, ಒಬ್ಬ ಹೊಸ ರೋಗಿಯು A/B Hospital ಗೆ ದಾಖಲಾಗುವಾಗ STEMI App ನಲ್ಲಿ ಆ ರೋಗಿಯ ಬಗ್ಗೆ ಎಲ್ಲ ವಿವರಗಳನ್ನು ತುಂಬಲು ಕಲಿಯುವೆವು.
00:18 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಿಮಗೆ -

STEMI App ಅನ್ನು ಇನ್ಸ್ಟಾಲ್ ಮಾಡಿರುವ ಒಂದು Android tablet (ಆಂಡ್ರೈಡ್ ಟ್ಯಾಬ್ಲೆಟ್) ಹಾಗೂ ಸಕ್ರಿಯವಿರುವ ಇಂಟರ್ನೆಟ್ ಸಂಪರ್ಕ ಇವುಗಳ ಅವಶ್ಯಕತೆಯಿದೆ.

00:29 ನೀವು STEMI ಡಿವೈಸ್ ಹಾಗೂ STEMI App ಗಳ ಬಳಕೆಯನ್ನು ತಿಳಿದಿರುವುದು ಅವಶ್ಯಕ.
00:35 ಇಲ್ಲದಿದ್ದರೆ, ದಯವಿಟ್ಟು ಈ ವೆಬ್ಸೈಟ್ ನಲ್ಲಿರುವ STEMI ಟ್ಯುಟೋರಿಯಲ್ ಸರಣಿಯನ್ನು ನೋಡಿ.
00:42 ಈ ಮೊದಲು, Patient Detailsನ ಅಡಿಯಲ್ಲಿ, Contact Details ಪೇಜ್ ನ ವರೆಗೆ ಡೇಟಾ ನಮೂದಿಸುವುದನ್ನು ನಾವು ಕಲಿತಿದ್ದೇವೆ.
00:51 A/B Hospital Data Entry ಯಲ್ಲಿ, App ನಮ್ಮನ್ನು Thrombolysis ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ.
00:59 A Hospital – ಒಂದುವೇಳೆ Hub hospital ನಲ್ಲಿ Cath Labs ಲಭ್ಯವಿರದಿದ್ದರೆ ಮತ್ತು ರೋಗಿಗೆ thrombolysis ಅನ್ನು ಕೊಡಿಸದೆ ಕರೆತಂದಿದ್ದರೆ, ಇಲ್ಲಿ ಅವನು/ಅವಳು thrombolysis ಚಿಕಿತ್ಸೆಯನ್ನು ಪಡೆಯುತ್ತಾನೆ/ಳೆ.
01:15 B Hospital - ಒಂದುವೇಳೆ, ರೋಗಿಯು Hub Hospital ಗೆ PCI Hours ನ ನಂತರ ಬಂದರೆ ಮತ್ತು ಅವನನ್ನು thrombolysis ಚಿಕಿತ್ಸೆಯನ್ನು ಕೊಡಿಸದೆ ಕರೆತಂದಿದ್ದರೆ, ಇಲ್ಲಿ ರೋಗಿಯು thrombolysis ಚಿಕಿತ್ಸೆಯನ್ನು ಪಡೆಯುತ್ತಾನೆ/ಳೆ.
01:31 Thrombolysis, ನ ಅಡಿಯಲ್ಲಿ, ಮೊದಲು Medication Prior to Thrombolysis ಎಂದು ಇದೆ.
01:38 ಆಸ್ಪತ್ರೆಯಲ್ಲಿರುವಾಗ ರೋಗಿಗೆ ಕೊಡಲಾದ ಔಷಧಿಗಳನ್ನು ಆಧರಿಸಿ ಈ ಕೆಳಗಿನವುಗಳನ್ನು Yes ಎಂದು ಗುರುತಿಸಿ-
01:47 Aspirin 325 mg: ಇದು Yes ಎಂದಾದರೆ,

Dosage: 325 mg Date and Time

01:57 Clopidogrel: ಇದು Yes ಎಂದಾದರೆ,

Dosage: 300 mg Date and Time

02:05 Unfractionated Heparin: ಇದು Yes ಎಂದಾದರೆ,

Dosage: 60 Units/kg Date and Time

02:16 LMW Heparin: ಇದು Yes ಎಂದಾದರೆ,

Dosage: 120 mg Date and Time

02:25 Ticagrelor: ಇದು Yes ಎಂದಾದರೆ,

Dosage: 180 mg Date and Time

02:33 ದಯವಿಟ್ಟು ಗಮನಿಸಿ: ಮೇಲೆ ಹೇಳಿದ ಔಷಧಿಗಳ ಆಯ್ಕೆ ಮತ್ತು ಪ್ರಮಾಣಗಳು ಇಲ್ಲಿ ಉದಾಹರಣೆಗಾಗಿ ಮಾತ್ರ ಎಂಬುದನ್ನು ಗಮನಿಸಿ.
02:42 ರೋಗಿಯ ಪರಿಸ್ಥಿತಿ ಮತ್ತು ಚಿಕಿತ್ಸಾ ವಿಧಾನಗಳಿಗೆ ಅನುಸಾರವಾಗಿ ಔಷಧಿಗಳನ್ನು ಕೊಡಿ.
02:48 ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.

'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ.

02:57 ಕೂಡಲೇ ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ.
03:04 App ಈಗ ನಮ್ಮನ್ನು Thrombolysis Details ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ.
03:10 Thrombolysis Details ನ ಅಡಿಯಲ್ಲಿ, ಒಂದು ಕಡ್ಡಾಯವಾದ ಫೀಲ್ಡ್ ಇದೆ.
03:16 ಇವುಗಳಲ್ಲಿ ಯಾವುದೇ ಒಂದು ಪ್ರಕಾರದ Thrombolytic Agent ಅನ್ನು ಆಯ್ಕೆಮಾಡಿ.

Streptokinase Tenecteplase Reteplase

03:26 ನಾನು Streptokinase ಅನ್ನು ಆಯ್ಕೆಮಾಡುವೆನು.
03:30 ಇವುಗಳಲ್ಲಿ ಒಂದು Thrombolytic Agent ಅನ್ನು ಆಯ್ಕೆಮಾಡಿದಾಗ, ನಾವು ಈ ಡ್ರಾಪ್-ಡೌನ್ ಗಳನ್ನು ಪಡೆಯುತ್ತೇವೆ-

Dosage: ನಾನು 15 lakh units ಎಂದು ಕೊಡುತ್ತೇನೆ. Start Date and Time End Date and Time

03:43 ಇದು ಆದಮೇಲೆ, 90 MINS ECG, Date and Time ಮತ್ತು Successful Lysis Yes/ No ಇವುಗಳನ್ನು ನೋಡುತ್ತೇವೆ.
03:53 ಇದು 90 mins ECG ಯನ್ನು ಆಧರಿಸಿದೆ. ನಾನು ಇದನ್ನು ‘Yes’ ಎಂದು ಗುರುತು ಹಾಕುತ್ತೇನೆ.
03:58 ಈ ಫೀಲ್ಡ್ ಗಳಲ್ಲಿ ಸೂಕ್ತವಾದ ಮಾಹಿತಿಯನ್ನು ತುಂಬಿ.
04:02 ಆಮೇಲೆ, ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ. 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ.
04:10 ಕೂಡಲೇ ಈ ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ.
04:17 App ಈಗ ನಮ್ಮನ್ನು PCI ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ.
04:22 PCI ನ ಅಡಿಯಲ್ಲಿ, DRUGS BEFORE PCI ಇದೆ.

Clopidogrel: ಇದು Yes ಎಂದಾದರೆ, Clopidogrel Dosage: 300 mg/ 600mg ನಾನು 300 mg ಅನ್ನು ಆಯ್ಕೆಮಾಡುತ್ತೇನೆ.

04:37 ಒಂದು ಆಯ್ಕೆಯನ್ನು ಆರಿಸಿಕೊಳ್ಳಿ ಮತ್ತು Date and Time ಅನ್ನು ನಮೂದಿಸಿ.
04:40 Prasugrel 60 mg: ಇದು Yes ಎಂದಾದರೆ, Date and Time ಅನ್ನು ನಮೂದಿಸಿ.
04:45 Ticagrelor 180 mg: ಇದು Yes ಎಂದಾದರೆ, Date and Time ಅನ್ನು ನಮೂದಿಸಿ.
04:51 ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ. ಮತ್ತೆ, 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ.
04:59 ಪೇಜ್ ಅನ್ನು ಸೇವ್ ಮಾಡಿದ ನಂತರ, ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ.
05:04 App ಈಗ ನಮ್ಮನ್ನು PCI Details ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ.
05:10 ಈ ಕೆಳಗಿನ ವಿವರಗಳನ್ನು ಸರಿಯಾಗಿ ನಮೂದಿಸಿ.

ಕೆಳಗಿನ ವಿವರಗಳನ್ನು Cath Lab ನಲ್ಲಿ, Cath Lab ತಂತ್ರಜ್ಞ ಅಥವಾ ಕಾರ್ಡಿಯಾಲಜಿಸ್ಟ್ ನಿಂದ ತುಂಬಲಾಗಿದೆ.

05:21 Cath Lab Activation , Date and Time
05:25 Cath Lab Arrival , Date and Time
05:28 Vascular Access , Date and Time
05:32 Catheter Access, Radial, Femoral.
05:36 ಇದರಲ್ಲಿ ಒಂದು ಆಯ್ಕೆಯನ್ನು ಆರಿಸಿಕೊಳ್ಳಿ. ನಾನು Femoralಅನ್ನು ಆಯ್ಕೆಮಾಡುವೆನು.
05:41 CART

Start Date , Start Time, End Date , End Time.

05:48 Select any one- STEMI ಯು ಹೊಂದಿರುವ vessels ನ ಪ್ರಕಾರ ಮತ್ತು ಸಂಖ್ಯೆಯನ್ನು ಆಧರಿಸಿ ಇಲ್ಲಿ ಆಯ್ಕೆಮಾಡಿ.
05:55 SVD - Single Vessel Disease

DVD - Double Vessel Disease TVD - Triple Vessel Disease

06:05 Insignificant Disease

ನಾನು SVD ಯನ್ನು ಆಯ್ಕೆಮಾಡುವೆನು.

06:10 Culprit vessel- culprit vessel ಅನ್ನು ಸೇರಿಸಲು, ಪ್ಲಸ್ ಚಿಹ್ನೆಯನ್ನು ಅಥವಾ add ಬಟನ್ ಅನ್ನು ಬಳಸಿ.
06:18 Culprit vessel ಗಾಗಿ ಈ ಆಯ್ಕೆಗಳು ಇರುತ್ತವೆ- LAD, D1, D2, CX, OM1, OM2, R1, RCA, PDA, PLV.
06:35 ನಾನು RCA ಮತ್ತು % (percentage) of RCA ಅನ್ನು 99 ಎಂದು ಆಯ್ಕೆಮಾಡುವೆನು.
06:41 culprit vessel ಅನ್ನು ಆಯ್ಕೆಮಾಡಿ ಮತ್ತು ಆಯ್ಕೆಮಾಡಿದ vessel ನ ಪರ್ಸೆಂಟೇಜ್ ಅನ್ನು ನಮೂದಿಸಿ.
06:47 ಡಿಲೀಟ್ ಮಾಡಲು, ಈ ಫೀಲ್ಡ್ ನ ಬದಿಯಲ್ಲಿರುವ Trash bin ಐಕಾನ್ ಅನ್ನು ಆಯ್ಕೆಮಾಡಿ.
06:52 ಹೀಗೆಯೇ, Vessel ಗಾಗಿ- vessel ಅನ್ನು ಆಯ್ಕೆಮಾಡಿ ಮತ್ತು plus ಅಥವಾ add ಬಟನ್ ಅನ್ನು ಬಳಸಿ ಆಯ್ಕೆಮಾಡಿದ vessel ನ ಪರ್ಸೆಂಟೇಜ್ ಅನ್ನು ನಮೂದಿಸಿ.
07:03 ಇನ್ನೂ ಹೆಚ್ಚು vessel ಗಳನ್ನು ಸೇರಿಸಲು, plus ಅಥವಾ add ಬಟನ್ ಅನ್ನು ಆಯ್ಕೆಮಾಡಿ.
07:08 Management Conservative: ಇಲ್ಲಿ Yes ಅನ್ನು ಆಯ್ಕೆಮಾಡಿದರೆ, ಈ ಪೇಜ್ ನಲ್ಲಿಯ ಡೇಟಾ-ಎಂಟ್ರಿ ಮುಕ್ತಾಯವಾಗುತ್ತದೆ.
07:17 Save & Continue ಬಟನ್ ಅನ್ನು ಆಯ್ಕೆಮಾಡಿ ಮತ್ತು ಮುಂದಿನ ಪೇಜ್ ಗೆ ನಡೆಯಿರಿ.
07:21 ಒಂದುವೇಳೆ ‘No’ ಅನ್ನು ಆಯ್ಕೆಮಾಡಿದರೆ, ನಾವು CABG & PCI ಎಂಬ ಡ್ರಾಪ್-ಡೌನ್ ಗಳನ್ನು ಪಡೆಯುತ್ತೇವೆ.
07:28 CABG: ಇದು Yes ಎಂದಾದರೆ, Present Admission ಅಥವಾ Elective ಎಂಬ ಆಯ್ಕೆಗಳಿವೆ.
07:34 PCI: ಇದು Yes ಎಂದಾದರೆ, ನಮಗೆ ಇನ್ನಷ್ಟು ಡ್ರಾಪ್-ಡೌನ್ ಗಳು ಸಿಗುತ್ತವೆ.
07:39 Intervention

Culprit Vessel : RCA, RCA ದ ಪರ್ಸೆಂಟೇಜ್

07:46 intervention ಅನ್ನು ಮಾಡಿದ್ದರೆ, ಬದಿಯಲ್ಲಿರುವ ಬಾಕ್ಸ್ ಅನ್ನು ಚೆಕ್ ಮಾಡಿ.
07:50 ಈಗ, ಒಂದುವೇಳೆ intervention ಅನ್ನು ಮಾಡಿದ್ದರೆ, ಹೆಚ್ಚು ವಿವರಗಳನ್ನು ನಮೂದಿಸಲು ನಮಗೆ ಸೂಚಿಸಲಾಗುವುದು.
07:56 Wire crossing: ಇಲ್ಲಿ Yes/ No, ನಾನು Yes ಎಂದು ಆಯ್ಕೆಮಾಡುವೆನು.

Date & Time.

08:04 Aspiration: ಇಲ್ಲಿ Yes/ No, ನಾನು Yes ಎಂದು ಆಯ್ಕೆಮಾಡುವೆನು.
08:09 Balloon Dilatation: ಇಲ್ಲಿ Yes/ No,

ನಾನು Yes ಎಂದು ಆಯ್ಕೆಮಾಡುವೆನು. ಮತ್ತು ಆನಂತರ Date & Time.

08:17 Stenting: Yes/ No,

ನಾನು ಮತ್ತೊಮ್ಮೆ Yes ಅನ್ನು ಆಯ್ಕೆಮಾಡುವೆನು. Date & Time.

08:25 BMS ಅರ್ಥಾತ್ Bare Metal Stent, ಇಲ್ಲಿ Yes/No .

ನಾನು BMS ಅನ್ನು Yes ಎಂದು ಆಯ್ಕೆಮಾಡುವೆನು. ಇದು Yes ಎಂದಾದರೆ, Number of Stents ಅನ್ನು ನಮೂದಿಸಿ.

08:39 DES' - ಅರ್ಥಾತ್ Drug Eluting Stent , ' ಇಲ್ಲಿ Yes/ No.

M Guard - ಇಲ್ಲಿ Yes/ No.

08:49 TIMI Flow
08:55 TIMI Blush Grade
08:58 IABP: ಇಲ್ಲಿ Yes/ No.

ನಾನು ಮತ್ತೊಮ್ಮೆ Yes ಅನ್ನು ಆಯ್ಕೆಮಾಡುವೆನು.

09:04 ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.

'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ.

09:12 ಪೇಜ್ ಅನ್ನು ಸೇವ್ ಮಾಡಿದ ನಂತರ, ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ.
09:17 App ಈಗ ನಮ್ಮನ್ನು Medication in Cath Lab ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ.
09:23 Medication in Cath Lab ನ ಅಡಿಯಲ್ಲಿ – Intra - Coronary Drugs in Cath Lab
09:29 Nitroglycerine: Yes/ No

Adenosine: Yes/No

09:35 Nicorandil: Yes/No

SNP: Yes/ No

09:42 Ca Blockers: Yes/No

2b3a: Yes/No ಎಂದು ಇರುತ್ತವೆ.

09:49 2b3a inhibitors
09:53 Un-fractionated Heparin: ಇಲ್ಲಿ ‘Yes’ ಅನ್ನು ಆಯ್ಕೆಮಾಡಿದರೆ,

Dosage: Date and Time ಗಳನ್ನು ನಾವು ನಮೂದಿಸಬೇಕು.

10:08 LMW Heparin ಮತ್ತೊಮ್ಮೆ, ಇಲ್ಲಿ ನಾವು ‘Yes’ ಅನ್ನು ಆಯ್ಕೆಮಾಡಿದರೆ,

Route: IV Dosage: Date and Time ಗಳನ್ನು ನಾವು ನಮೂದಿಸಬೇಕು.

10:25 Bivalirudin: Yes/ No

Abciximab: Yes/ No

10:31 Eptifibatide: Yes/ No

Triofiaban: Yes/ No

10:38 ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.

'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ.

10:46 ಈ ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ.
10:51 App ನಮ್ಮನ್ನು ಈಗ In-Hospital Summary ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ.
10:56 ಇಲ್ಲಿ, Medication in hospital ಎಂದು ಇದೆ.
11:00 Nitroglycerine: ಇದು Yes ಎಂದಾದರೆ

Route: Oral, Dosage: 2.5 mg Date and Time.

11:16 Dopamine: ಇದು Yes ಎಂದಾದರೆ,

Route: IV Dosage: 5 ml in 45 ml of 0.9% NS Date and Time.

11:33 Dobutamine: ಇದು Yes ಎಂದಾದರೆ,

Route:IV Dosage: 5 ml in 45 ml of 0.9% NS Date and Time.

11:50 Adrenaline: ಇದು Yes ಎಂದಾದರೆ,

Route: IV Dosage: 4ml in 46 ml of 0.9% NS Date and Time.

12:06 Nor-adrenaline: ಇದು Yes ಎಂದಾದರೆ,

Route: IV Dosage: 2ml in 48 ml of 0.9% NS Date and Time.

12:23 Other Drugs: ಇದು Yes ಎಂದಾದರೆ,

Name: ಉದಾ -Vasopressin Route: IV Dosage: 1ml in 19 ml of 0.9% NS Date and Time.

12:42 ಮತ್ತೊಮ್ಮೆ, ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.

'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ.

12:49 ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ.
12:55 App ನಮ್ಮನ್ನು ಈಗ ADVERSE Events ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ.
13:01 Adverse Events ನ ಅಡಿಯಲ್ಲಿ, ನಾವು Yes ಅಥವಾ No ಎಂದು ಆಯ್ಕೆಮಾಡಬೇಕು.
13:06 ಪ್ರತಿಯೊಂದು ಫೀಲ್ಡ್ ನಲ್ಲಿ Yes ಅನ್ನು ಆಯ್ಕೆಮಾಡಿದಾಗ, ಇನ್ನೂ ಹೆಚ್ಚಿನ ಮಾಹಿತಿಯನ್ನು ನಮೂದಿಸಲು ನಮಗೆ ಸೂಚಿಸಲಾಗುವುದು.
13:12 ಸರಿ. ಈಗ ಆರಂಭಿಸೋಣ.

Re-infarction: ಇದು Yes ಎಂದಾದರೆ, ನಾವು Location of Reinfarction: ಅನ್ನು ನಮೂದಿಸಬೇಕು.

13:21 ಇಲ್ಲಿ ಆಯ್ಕೆಗಳು ಹೀಗಿವೆ: Inferior, Posterior, RV, Anterior ಮತ್ತು Lateral.

ನಾನು Inferior ಅನ್ನು ಆಯ್ಕೆಮಾಡಿ ನಂತರ Date and Time ಅನ್ನು ನಮೂದಿಸುವೆನು.

13:32 Repeat PCI: ಇದು Yes ಎಂದಾದರೆ, Date and Time ಅನ್ನು ನಮೂದಿಸಿ.
13:37 CABG: ಇದು Yes ಎಂದಾದರೆ, Date and Time ಅನ್ನು ನಮೂದಿಸಿ.
13:41 Stroke: ಇದು Yes ಎಂದಾದರೆ, Date and Time ಅನ್ನು ನಮೂದಿಸಿ.
13:45 Cardiogenic Shock: ಇದು Yes ಎಂದಾದರೆ, Date and Time ಅನ್ನು ನಮೂದಿಸಿ.
13:50 Access Site Hemorrhage: ಇದು Yes ಎಂದಾದರೆ, Date and Time ಅನ್ನು ನಮೂದಿಸಿ.
13:55 Major Bleed: ಇದು Yes ಎಂದಾದರೆ, Date and Time ಅನ್ನು ನಮೂದಿಸಿ.
13:59 Minor Bleed: ಇದು Yes ಎಂದಾದರೆ, Date and Time ಅನ್ನು ನಮೂದಿಸಿ.
14:03 ಮೇಲೆ ಹೇಳಿದ್ದರಲ್ಲಿ Adverse Events ಏನಾದರೂ ಇದ್ದರೆ ಅದನ್ನು ಆಯ್ಕೆಮಾಡಿ ಮತ್ತು ಅದು ಸಂಭವಿಸಿದ Date and Time ಅನ್ನು ನಮೂದಿಸಿ.

ಸದ್ಯಕ್ಕೆ ನಾನು ಎಲ್ಲವನ್ನೂ'No' ಎಂದು ಆಯ್ಕೆಮಾಡುವೆನು.

14:16 ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.
14:21 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ.
14:23 ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ.
14:29 App ಈಗ ನಮ್ಮನ್ನು Discharge Summary ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ.
14:34 Discharge Summary ಯ ಅಡಿಯಲ್ಲಿ, Death ಎಂದು ಇದೆ.
14:38 ಒಂದುವೇಳೆ ರೋಗಿಯು ಸತ್ತುಹೋದರೆ, ಇದನ್ನು “Yes” ಎಂದು ಗುರುತು ಹಾಕುತ್ತೇವೆ. ಮತ್ತು ನಮಗೆ Reason of death , ನಂತರ Others ಎಂದು ಇರುವ ಒಂದು ಡ್ರಾಪ್-ಡೌನ್ ಸಿಗುತ್ತದೆ.
14:47 Reason for death ನ ಅಡಿಯಲ್ಲಿ, ನಮಗೆ ಈ ಆಯ್ಕೆಗಳಿವೆ-

Cardiac ಮತ್ತು Non Cardiac.

14:51 ಇದರಲ್ಲಿ ಯಾವುದನ್ನು ಆಯ್ಕೆಮಾಡಿದರೂ ನಮಗೆ Death Date and Time ಎಂಬ ಡ್ರಾಪ್-ಡೌನ್ ಸಿಗುತ್ತದೆ.
14:57 ನಾವು Others: ಅನ್ನು ಆಯ್ಕೆಮಾಡಿದರೆ, ರೋಗಿಯ ಮರಣಕ್ಕೆ ಬೇರೆ ಕಾರಣವಿದ್ದರೆ ಅದನ್ನು ಮತ್ತು ನಂತರ Death Date and Time ಗಳನ್ನು ಕೊಡಬೇಕು.
15:07 ನಾವು ಯಾವುದೇ ಒಂದು ಆಯ್ಕೆಯನ್ನು ಆರಿಸಿಕೊಂಡ ಮೇಲೆ ಡೇಟಾ ಎಂಟ್ರಿ ಅಲ್ಲಿಗೆ ಕೊನೆಗೊಳ್ಳುತ್ತದೆ.
15:12 ಒಂದುವೇಳೆ ರೋಗಿಯ ಮರಣ ಆಗಿರದಿದ್ದರೆ, ಆಗ “No” ಎಂದು ಗುರುತಿಸಿ. ಮತ್ತು, Discharge Medications ಗೆ ಹೋಗಿ.
15:18 ನಾನು ಸಧ್ಯಕ್ಕೆ Death ಅನ್ನು ‘No’ ಎಂದು ಆಯ್ಕೆಮಾಡುವೆನು. ಆಮೇಲೆ, ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.
15:25 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ.
15:28 ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ.
15:33 App ಈಗ ನಮ್ಮನ್ನು Discharge Medications ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ.
15:39 ಇಲ್ಲಿ ನಾವು- Aspirin, Clopidogrel, Prasugrel, Ticagrelor, ACEI, ARB, Beta Blocker, Nitrate, Statin and Others ಇವುಗಳನ್ನು ನೋಡುತ್ತೇವೆ.
15:55 ಡಿಸ್ಚಾರ್ಜ್ ಮಾಡುವ ಸಮಯದಲ್ಲಿ ರೋಗಿಗೆ ಸೂಚಿಸಲಾದ ಔಷಧಿಗಳನ್ನು Yes ಎಂದು ಗುರುತಿಸಬೇಕು.
16:01 ನಾನು ಕೆಲವನ್ನು ‘Yes’ ಎಂದು ಗುರುತಿಸುವೆನು.
16:04 ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.
16:08 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ.
16:12 ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ.
16:19 App ಈಗ ನಮ್ಮನ್ನು Discharge/ Transfer ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ.
16:24 Discharge from A/B hospital

ಇಲ್ಲಿ Date and Time ಅನ್ನು ತುಂಬಿ.

16:29 Discharge To ಎಂಬ ಫೀಲ್ಡ್ ನಲ್ಲಿ, ಕೆಳಗಿನವುಗಳಲ್ಲಿ ಒಂದನ್ನು ಆಯ್ಕೆಮಾಡಿ.

Stemi Cluster Hospital Non-Stemi Cluster Hospital ಅಥವಾ Home.

16:38 ನಾವು Home ಅನ್ನು ಆಯ್ಕೆಮಾಡಿದರೆ, ನಮಗೆ ಮತ್ತೆ ಇಲ್ಲಿ ಡ್ರಾಪ್-ಡೌನ್ ಗಳು ಸಿಗುವದಿಲ್ಲ.
16:42 ಒಂದುವೇಳೆ ನಾವು Non STEMI Cluster Hospital ಅನ್ನು ಆಯ್ಕೆಮಾಡಿದರೆ, ಆಗ Transfer to Hospital Name ಮತ್ತು Transfer to Hospital Address ಇವುಗಳನ್ನು ಸ್ವತಃ ನಾವೇ ನಮೂದಿಸಬೇಕಾಗುತ್ತದೆ.
16:54 ಏಕೆಂದರೆ, ಡೇಟಾಬೇಸ್ ನಲ್ಲಿ Non STEMI Hospital ನ ಬಗ್ಗೆ ವಿವರಗಳು ಲಭ್ಯವಿಲ್ಲ.
17:01 Stemi Cluster Hospital ಅನ್ನು ನಾನು ಆಯ್ಕೆಮಾಡುತ್ತೇನೆ.
17:04 “STEMI Cluster Hospital” ಅನ್ನು ಆಯ್ಕೆಮಾಡಿದಾಗ, Remarks ಎಂಬ ಫೀಲ್ಡ್ ಕಂಡುಬರುತ್ತದೆ. ಇಲ್ಲಿ, ನಮ್ಮ ಅಭಿಪ್ರಾಯ ಏನಾದರೂ ಇದ್ದರೆ ಅದನ್ನು ನಾವು ಸೇರಿಸಬಹುದು.
17:14 Transfer to Hospital Name: ಇಲ್ಲಿ, ನಾನು Kovai Medical Center and Hospital ಅನ್ನು ಆಯ್ಕೆಮಾಡುವೆನು.
17:19 ನಾವು ಆಸ್ಪತ್ರೆಯ ಹೆಸರನ್ನು ಆಯ್ಕೆಮಾಡಿದಾಗ, ಅದರ ವಿಳಾಸವು ತನ್ನಷ್ಟಕ್ಕೆ ತಾನೇ ಕಾಣಿಸಿಕೊಳ್ಳುತ್ತದೆ.
17:25 Transport Vehicle ಫೀಲ್ಡ್ ನಲ್ಲಿ,

Private Vehicle ಅಥವಾ Ambulance ಇವುಗಳಲ್ಲಿ ಒಂದನ್ನು ಆರಿಸಿಕೊಳ್ಳಿ. ನಾನು Private Vehicle ಅನ್ನು ಆಯ್ಕೆಮಾಡುವೆನು.

17:34 ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.
17:39 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ.
17:42 ಈ ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ.
17:48 App ಈಗ ನಮ್ಮನ್ನು Follow up ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ.
17:52 Follow-up Details ನ ಅಡಿಯಲ್ಲಿ, Duration of Follow - Up Visit: ಎಂದು ಇದೆ.
17:58 ಇದರಲ್ಲಿರುವ ಆಯ್ಕೆಗಳು: 1 month, 6 months, 1 year, 2 years, 3 years, 4 years ಮತ್ತು 5 years.
18:07 ಫಾಲೋ-ಅಪ್ ನ ಪ್ರಕಾರವನ್ನು ಆಧರಿಸಿ, ಇವುಗಳಲ್ಲಿ ಒಂದನ್ನು ಆಯ್ಕೆಮಾಡಿ.

ನಾನು 1 month ಅನ್ನು ಆಯ್ಕೆಮಾಡುವೆನು.


18:13 ನಂತರ Follow- Up Date ಅನ್ನು ತುಂಬಿ.
18:15 ನಂತರ, Mode of Follow-Up:

Hospital Telephonic Loss to Follow Up

18:22 ಫಾಲೋ-ಅಪ್ ನ ಮೋಡ್ ಅನ್ನು ಆಧರಿಸಿ, ಇವುಗಳಲ್ಲಿ ಒಂದನ್ನು ಆಯ್ಕೆಮಾಡಿ.
18:26 ಒಂದುವೇಳೆ Loss to Follow Up ಮೋಡ್ ಅನ್ನು ಆಯ್ಕೆಮಾಡಿದರೆ, ನಮಗೆ ಮತ್ತೆ ಇಲ್ಲಿ ಡ್ರಾಪ್-ಡೌನ್ ಗಳು ಸಿಗುವುದಿಲ್ಲ.

ನಾನು Telephonic ಅನ್ನು ಆಯ್ಕೆಮಾಡುವೆನು.

18:33 ಒಂದುವೇಳೆ Hospital/ Telephonic ಮೋಡ್ ಅನ್ನು ಆಯ್ಕೆಮಾಡಿದರೆ, ನಮಗೆ Type of follow- up Hospital ಎಂಬ ಡ್ರಾಪ್-ಡೌನ್ ಸಿಗುತ್ತದೆ.
18:41 Type of follow- Up Hospital ನಲ್ಲಿ, ನಾವು

STEMI Non STEMI ಮತ್ತು No Follow Up ಇವುಗಳನ್ನು ನೋಡುತ್ತೇವೆ.

18:47 ಒಂದುವೇಳೆ “No Follow- Up” ಅನ್ನು ಆಯ್ಕೆಮಾಡಿದರೆ, ಆಗ ಕೆಳಗಡೆಯಿರುವ Save & Continue ಬಟನ್ ಅನ್ನು ಆಯ್ಕೆಮಾಡಿ ಮುಂದಿನ ಪೇಜ್ ಗೆ ಹೋಗಿ.
18:55 ಒಂದುವೇಳೆ ‘Non STEMI’ ಯನ್ನು ಆಯ್ಕೆಮಾಡಿದರೆ,

Name of the Follow-Up Hospital ಮತ್ತು Follow-Up Hospital Address ಇವುಗಳ ವಿವರಗಳನ್ನು ನಾವು ಸ್ವತಃ ನಮೂದಿಸಬೇಕಾಗುವುದು.

19:05 ನಾನು STEMI ಯನ್ನು ಆಯ್ಕೆಮಾಡುವೆನು.
19:07 “STEMI” ಯನ್ನು ಆಯ್ಕೆಮಾಡಿದರೆ, ನಮಗೆ ಡ್ರಾಪ್-ಡೌನ್ ಗಳು ಸಿಗುತ್ತವೆ.
19:11 Name of the Cluster: KMCH

Name of the Follow-Up Hospital: ಇಲ್ಲಿ ನಾನು Coimbatore Medical College Hospital ಅನ್ನು ಆಯ್ಕೆಮಾಡುವೆನು.

19:21 Follow- Up Hospital Address: Trichy Road, Gopalapuram, Coimbatore, Tamil Nadu -641018, India. ಈ ವಿಳಾಸವು ತನ್ನಷ್ಟಕ್ಕೆ ತಾನೇ ಕಾಣಿಸಿಕೊಂಡಿದೆ.
19:34 ಈಗ, ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ ಮತ್ತು 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ.
19:41 ಕೂಡಲೇ ಈ ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ.
19:46 App ಈಗ ನಮ್ಮನ್ನು Medication ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ.
19:51 Medication ನ ಅಡಿಯಲ್ಲಿ, ನಮಗೆ ಈ ಆಯ್ಕೆಗಳು ಸಿಗುತ್ತವೆ:

Aspirin, Clopidogrel , Prasugrel, Nitrate, Beta Blocker, ACEI, ARB, Statins, OHA ಹಾಗೂ Insulin.

20:07 ಫಾಲೋ-ಅಪ್ ನ ಸಮಯದಲ್ಲಿ ರೋಗಿಯು ತೆಗೆದುಕೊಳ್ಳುತ್ತಿರುವ ಔಷಧಿಗಳಿಗಾಗಿ ‘Yes’ ಎಂದು ಆಯ್ಕೆಮಾಡಿ.
20:13 ನಾನು ಕೆಲವನ್ನು ‘Yes’ ಎಂದು ಆಯ್ಕೆಮಾಡುವೆನು.
20:17 ಆಮೇಲೆ, ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ.


20:24 ಕೂಡಲೇ ಈ ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ.
20:30 App ಈಗ ನಮ್ಮನ್ನು Events ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ.
20:35 ಈ ಪೇಜ್, ಫಾಲೋ-ಅಪ್ ಸಮಯದವರೆಗೆ ಆಗಿರುವ Event ಗಳ ವಿವರಗಳನ್ನು ಒದಗಿಸುತ್ತದೆ.
20:41 Recurrence of Angina: ಇದು Yes ಎಂದಾದರೆ ನಾವು ಇದನ್ನು ಗುರುತು ಹಾಕಬೇಕು.
02:46 TMT: TMT ಯನ್ನು ಮಾಡಿದ್ದರೆ, ಅದಕ್ಕೆ ಅನುಸಾರವಾಗಿ ಇದನ್ನು +ve (positive) ಅಥವಾ -ve (negative) ಎಂದು ಗುರುತಿಸಬೇಕು.
20:51 Echo LVEF: ಇಲ್ಲಿ ವಿವರಗಳನ್ನು ನಮೂದಿಸಿ.

Re CART: ಇದು Yes ಎಂದಾದರೆ, Date ಅನ್ನು ನಮೂದಿಸಿ.

21:00 Restenosis: ಇದು Yes ಎಂದಾದರೆ, Date ಅನ್ನು ನಮೂದಿಸಿ.

Re – MI: ಇದು Yes ಎಂದಾದರೆ, Date ಅನ್ನು ನಮೂದಿಸಿ.

21:07 Re- Intervention: ಇದು Yes ಎಂದಾದರೆ,

TLR PCI : Yes/ No TVR PCI : Yes/ No Non TVR PCI : Yes/ No CABG: ಇದು Yes ಎಂದಾದರೆ, Date ಅನ್ನು ನಮೂದಿಸಿ.

21:23 Death: ಇದು Yes ಎಂದಾದರೆ,

Death Date: Reason of Death: ಅರ್ಥಾತ್ Cardiac/ Non Cardiac ಇವುಗಳನ್ನು ಕೊಡಿ.

21:29 ಫಾಲೋ-ಅಪ್ ದಿನದವರೆಗೆ ಸಂಭವಿಸಿದ Events ಗಳಿಗಾಗಿ, ‘Yes’ ಅನ್ನು ಆಯ್ಕೆಮಾಡಿ.

ಸಧ್ಯಕ್ಕೆ ನಾನು ಎಲ್ಲವನ್ನೂ ‘No’ ಎಂದು ಆಯ್ಕೆಮಾಡುವೆನು.

21:39 ಪೇಜ್ ನ ಕೆಳತುದಿಯಲ್ಲಿರುವ Finish ಬಟನ್ ಅನ್ನು ಆಯ್ಕೆಮಾಡಿ.
21:43 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ.

ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಕೆಳಗಡೆ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ.

21:52 A/B Hospital ನ ಡೇಟಾ-ಎಂಟ್ರಿ ಇಲ್ಲಿಗೆ ಮುಕ್ತಾಯವಾಗುತ್ತದೆ.
21:56 ಸಂಕ್ಷಿಪ್ತವಾಗಿ,
21:58 ಒಬ್ಬ ಹೊಸ ರೋಗಿಯು A/B Hospital ಗೆ ದಾಖಲಾಗುವಾಗ, STEMI App ನಲ್ಲಿ ಆ ರೋಗಿಯ ಬಗ್ಗೆ ಪೂರ್ತಿ ಡೇಟಾ ತುಂಬುವುದನ್ನು ಈ ಟ್ಯುಟೋರಿಯಲ್ ನಲ್ಲಿ, ನಾವು ಕಲಿತಿದ್ದೇವೆ.
22:09 STEMI INDIA ಅನ್ನು ಮುಖ್ಯವಾಗಿ ಹೃದಯಾಘಾತದ ರೋಗಿಗಳಿಗೆ ಸೂಕ್ತ ಕಾಳಜಿಯನ್ನು ಪಡೆಯುವಲ್ಲಿ ಆಗುವ ವಿಳಂಬವನ್ನು ಕಡಿಮೆ ಮಾಡಲು ಮತ್ತು ಹೃದಯಾಘಾತದಿಂದಾಗುವ ಮರಣದ ಸಂಖ್ಯೆಯನ್ನು ಕಡಿಮೆ ಮಾಡಲು ‘not for profit’ ಸಂಸ್ಥೆ ಎಂದು ಸ್ಥಾಪಿಸಲಾಯಿತು.
22:23 “ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, IIT ಬಾಂಬೆ” ಇದು NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ಸಂಪರ್ಕಿಸಿ. http://spoken-tutorial.org

22:37 ಈ ಟ್ಯುಟೋರಿಯಲ್, STEMI INDIA ಮತ್ತು Spoken Tutorial Project, IIT Bombay ಇವರ ಕೊಡುಗೆಯಾಗಿದೆ.
22:45 ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆ ಯಿಂದ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- .

ವಂದನೆಗಳು.

Contributors and Content Editors

PoojaMoolya